ನವದೆಹಲಿ: ಇಂಡಿಯನ್ ಕ್ರಿಕೆಟ್ ಟೀಂ ನಾಯಕ ವಿರಾಟ್ ಕೊಹ್ಲಿ ತಾಯಿ ಸರೋಜ್ ಕೊಹ್ಲಿ ಅವರಿಗೆ ಮದರ್ಸ್ ಡೇ ಅಂಗವಾಗಿ ಪ್ರೀತಿಯ ತಾಯಿಗೆ ವಿಶ್ ಮಾಡಿದ್ದಾರೆ. ತಮ್ಮ ತಾಯಿಯ ಜೊತೆ ಎಲ್ಲ ತಾಯಂದಿರಿಗೂ ವಿಭಿನ್ನವಾಗಿ ವಿಶ್ ಮಾಡಿದ್ದಾರೆ.
ವಿರಾಟ್ ತಮ್ಮ ಇನ್ ಸ್ಟಾಗ್ರಾಂ ವಿಡಿಯೋವೊಂದನ್ನು ಅಪ್‍ಲೋಡ್ ಮಾಡಿದ್ದು, ಎಲ್ಲರ ಮೆಚ್ಚುಗೆ ಗಳಿಸಿದೆ. ತಾಯಿ ಸಾಮಾನ್ಯವಾಗಿ ಕೇಳುವ ಪ್ರಶ್ನೆಗಳನ್ನು ಪ್ರಶ್ನಾರ್ಥಕ ಚಿಹ್ನೆಯಲ್ಲಿ ತೋರಿಸುವುದನ್ನು ವಿಡಿಯೋದಲ್ಲಿ ಕಾಣಬಹುದು.
ಈ ವಿಡಿಯೋ ಮೂಲಕ ನಾಡಿನ ಎಲ್ಲ ತಾಯಂದಿರಿಗೂ, ಅಮ್ಮಂದಿರ ದಿನದ ಶುಭಾಶಯವನ್ನು ತಿಳಿಸಿದ್ದಾರೆ.
https://www.instagram.com/p/BUD51tPAWp5/?taken-by=virat.kohli&hl=en
https://www.instagram.com/p/BRXR2Z_A40f/?taken-by=virat.kohli&hl=en
https://www.instagram.com/p/BFI1Jawh_H9/?taken-by=virat.kohli&hl=en
https://www.instagram.com/p/BBophUfB_L4/?taken-by=virat.kohli&hl=en




Leave a Reply