ಯುಎಸ್‌ F-35 ಫೈಟರ್‌ ಜೆಟ್‌ ನಾಪತ್ತೆ

ವಾಷಿಂಗ್ಟನ್‌: ದಕ್ಷಿಣ ಕೆರೊಲಿನಾದಲ್ಲಿ ಯುಎಸ್ ಮೆರೈನ್ ಕಾರ್ಪ್ಸ್ ಫೈಟರ್ ಜೆಟ್ ನಾಪತ್ತೆಯಾಗಿದೆ. ಕಾಣೆಯಾದ ಮಿಲಿಯನ್ ಡಾಲರ್ ಬೆಲೆಯ ವಿಮಾನವನ್ನು ಪತ್ತೆಹಚ್ಚಲು ಸಹಾಯ ಮಾಡುವಂತೆ US ಮಿಲಿಟರಿ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

F-35 ಫೈಟರ್‌ ಜೆಟ್‌ನ್ನು (F-35 Fighter Jet) ಪತ್ತೆಹಚ್ಚಲು ಸಹಾಯ ಮಾಡಿ. ಈ ಬಗ್ಗೆ ಯಾವುದೇ ಮಾಹಿತಿಯಿದ್ದರೂ ದಯವಿಟ್ಟು ಬೇಸ್ ಡಿಫೆನ್ಸ್ ಆಪರೇಷನ್ ಸೆಂಟರ್‌ಗೆ ಕರೆ ಮಾಡಿ ಎಂದು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಜಾಯಿಂಟ್‌ ಬೇಸ್‌ ಚಾರ್ಲ್ಸ್‌ಟನ್‌ ಪೋಸ್ಟ್‌ ಮಾಡಿದೆ. ಇದನ್ನೂ ಓದಿ: ಮೀನು ತಿಂದು ದೇಹದ ಅಂಗಾಂಗ ಕಳೆದುಕೊಂಡ ಮಹಿಳೆ!

ಎಎಫ್‌ಪಿ ವರದಿಯ ಪ್ರಕಾರ, ಲಾಕ್‌ಹೀಡ್ ಮಾರ್ಟಿನ್ ಕಂಪನಿ ತಯಾರಿಸಿದ ಜೆಟ್‌ ಇದು. ಒಂದು ಫೈಟರ್‌ ಜೆಟ್‌ಗೆ 666 ಕೋಟಿ ರೂ. (80 ಮಿಲಿಯನ್ ಡಾಲರ್‌) ವೆಚ್ಚವಾಗಿದೆ.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]