Tag: year horoscope

  • ವರ್ಷ ಭವಿಷ್ಯ : 01-01-2022

    ವರ್ಷ ಭವಿಷ್ಯ : 01-01-2022

    ಶ್ರೀ ಪ್ಲವ ನಾಮ ಸಂವತ್ಸರ, ದಕ್ಷಿಣಾಯಣ,
    ಹಿಮಂತ ಋತು, ಮಾರ್ಗಶಿರ ಮಾಸ,
    ಕೃಷ್ಣಪಕ್ಷ,ತ್ರಯೋದಶಿ/ಉಪರಿ ಚತುರ್ದಶಿ,
    ಜೇಷ್ಠ ನಕ್ಷತ್ರ
    ರಾಹುಕಾಲ : 9.30 ರಿಂದ 11:01
    ಗುಳಿಕಕಾಲ : 6.44 ರಿಂದ 08:09
    ಯಮಗಂಡಕಾಲ : 01:52 ರಿಂದ 03:18

    ಮೇಷ : ಅಧಿಕ ಲಾಭ, ಆರ್ಥಿಕ ಸಮಸ್ಯೆಗೆ ಮುಕ್ತಿ, ಮಿತ್ರರಿಂದ ಸಹಕಾರ, ಆಸ್ತಿ ಸಮಸ್ಯೆಗೆ ಮುಕ್ತಿ, ಪ್ರಯಾಣದಲ್ಲಿ ಯಶಸ್ಸು, ಶುಭ ಕಾರ್ಯದಲ್ಲಿ ಯಶಸ್ಸು, ಉದ್ಯೋಗದಲ್ಲಿ ಆಲಸ್ಯ ಮಂದತ್ವಆರೋಗ್ಯ ಸುಧಾರಣೆ, ತಂದೆಯಿಂದ ಸಹಾಯ, ಪ್ರೀತಿ-ಪ್ರೇಮದಲ್ಲಿ ಯಶಸ್ಸು, ಪಾಲುದಾರಿಕೆಯಲ್ಲಿ ಲಾಭ,ಸಂಗಾತಿಯಿಂದ ಅನುಕೂಲ, ಅತಿ ಬುದ್ಧಿವಂತಿಕೆಯಿಂದ ಸೋಲು, ನಷ್ಟದ ಸಾಧ್ಯತೆ.

    ವೃಷಭ : ಆರ್ಥಿಕ ಚೇತರಿಕೆ, ಆರೋಗ್ಯ ಸುಧಾರಣೆ, ಉದ್ಯೋಗ ಬದಲಾವಣೆಯಿಂದ ತೊಂದರೆ, ಒತ್ತಡ, ಅನಗತ್ಯ ತಿರುಗಾಟ, ಸ್ವಂತ ಉದ್ಯಮ ವ್ಯಾಪಾರದ ನಿರೀಕ್ಷೆ, ದುಃಸ್ವಪ್ನಗಳು, ಗುಪ್ತ ಶತ್ರುಕಾಟ, ಅನಾರೋಗ್ಯ, ಪಿತ್ರಾರ್ಜಿತ ಆಸ್ತಿಯಿಂದ ನಷ್ಟ, ತಂದೆಯೊಂದಿಗೆ ಮನಸ್ತಾಪ, ಕೋಪ, ಆತುರ, ಅಹಂಭಾವಗಳು.

    ಮಿಥುನ : ಆರ್ಥಿಕ ಸುಧಾರಣೆಗಳು, ಸಂಗಾತಿಯಿಂದ ಸಹಾಯ, ಉದ್ಯೋಗ ನಷ್ಟದ ಚಿಂತೆ, ದೂರ ಪ್ರಯಾಣದ, ಸಾಲ ಹೆಚ್ಚಾಗುವ ಭಯ, ಅಪಘಾತಗಳು, ಸೋಲು ನಷ್ಟ ನಿರಾಸೆಗಳು, ಅಪಮಾನ, ಸೇವಕರಿಂದ ತೊಂದರೆ, ಕೋರ್ಟ್ ಕೇಸ್‍ಗಳು, ಪಿತ್ರಾರ್ಜಿತ ಸ್ವತ್ತಿನಿಂದ ನಷ್ಟ,ವಿದ್ಯಾಭ್ಯಾಸದಲ್ಲಿ ಪ್ರಗತಿ, ಅಧರ್ಮದ ಸಂಪಾದನೆ, ಸರ್ಕಾರಿ ಕಾರ್ಯಜಯ.

    ಕಟಕ : ವಿದ್ಯಾಭ್ಯಾಸದಲ್ಲಿ ಅಡೆತಡೆಗಳು, ದಾಂಪತ್ಯದಲ್ಲಿ ನಿರಾಸೆ, ಸಂಶಯಗಳ ಸುಳಿದಾಟ, ಸೇವಕರಿಂದ ಶತ್ರುಗಳಿಂದ ಸಾಲಗಾರರಿಂದ ತೊಂದರೆಗಳು, ಆರ್ಥಿಕ ಅಡೆತಡೆಗಳು ಪಾಲುದಾರಿಕೆಯಲ್ಲಿ ಸಮಸ್ಯೆ, ತಂದೆಯೊಂದಿಗೆ ಮನಸ್ತಾಪ ಮತ್ತು ಕಿರಿಕಿರಿ, ಸ್ವಂತ ಉದ್ಯಮ ವ್ಯಾಪಾರ-ವ್ಯವಹಾರದಲ್ಲಿ ನಷ್ಟಗಳು, ಉದ್ಯೋಗ ಸ್ಥಳದಲ್ಲಿ ಸಮಸ್ಯೆಗಳು, ಅಧಿಕಾರಿಗಳಿಂದ ತೊಂದರೆ, ಮಕ್ಕಳಿಂದ ಸಹಾಯದ ನಿರೀಕ್ಷೆ, ಅನಗತ್ಯ ಸಂಬಂಧಗಳಿಂದ ಕುಟುಂಬಕ್ಕೆ ಆಪತ್ತು

    ಸಿಂಹ : ಉದ್ಯೋಗದಲ್ಲಿ ಪ್ರಗತಿಮ, ಆರ್ಥಿಕವಾಗಿ ಚೇತ ಶುಭಕಾರ್ಯದಲ್ಲಿ ಅನುಕೂಲ, ಸಂಗಾತಿಯಿಂದ ಸಹಾಯ, ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ, ಪಾಲುದಾರಿಕೆಯಲ್ಲಿ ನಷ್ಟ, ಶತ್ರು ದಮನ, ತಂದೆಯ ಅಸಹಾಯಕತೆ, ಬಂಧು-ಬಾಂಧವರು ದೂರ, ಆರೋಗ್ಯ ಸುಧಾರಣೆ, ಧಾರ್ಮಿಕ ಕಾರ್ಯದಲ್ಲಿ ನಿರ್ವಿಘ್ನತೆ

    ಕನ್ಯಾ : ಪ್ರೀತಿ ಪ್ರೇಮ ಭಾವನೆಗಳಿಗೆ ಪೆಟ್ಟು, ವಿದ್ಯಾಭ್ಯಾಸದಲ್ಲಿ ಅಡತಡೆಗಳು, ಸ್ಥಿರಾಸ್ತಿ ನಷ್ಟ, ಅನಿರೀಕ್ಷಿತ ಧನಾಗಮನ ಮತ್ತು ಆಪತ್ತು, ಮಾತಿನಿಂದ ತೊಂದರೆಗಳು, ಕುಟುಂಬ ಕಲಹಗಳು, ದಾಂಪತ್ಯದಿಂದ ದೂರ,ಸಂಗಾತಿಯಿಂದ ಬೇಸರ, ಪಾಲುದಾರಿಕೆಯಲ್ಲಿ ನಷ್ಟ, ಮಹಿಳೆಯರಿಂದ ಸಹಾಯದ ನಿರೀಕ್ಷೆ.

    ತುಲಾ : ಆರ್ಥಿಕ ಸಮತೋಲನ, ಆರೋಗ್ಯ ಸುಧಾರಣೆ, ಗುರು ಮತ್ತು ದೈವ ಆಶೀರ್ವಾದಗಳು, ಮಾನಸಿಕ ಅಸಮತೋಲನ, ಸೋಮಾರಿತನ, ತಾಯಿಯೊಂದಿಗೆ ಬೇಸರ, ಸ್ಥಿರಾಸ್ತಿ ವಾಹನ ಖರೀದಿ, ಸ್ನೇಹಿತರೊಂದಿಗೆ ಮನಸ್ತಾಪ, ಪಾಲುದಾರಿಕೆಯಲ್ಲಿ ತಪ್ಪು ನಿರ್ಧಾರ, ಆಧ್ಯಾತ್ಮದ ಚಿಂತೆ, ಉದ್ಯೋಗ ನಷ್ಟಗಳು, ಮಕ್ಕಳಿಂದ ತೊಂದರೆಗಳು

    ವೃಶ್ಚಿಕ : ವ್ಯಾಪಾರದಲ್ಲಿ ಅನುಕೂಲ, ಶತ್ರು ನಾಶ, ಆರೋಗ್ಯದಲ್ಲಿ ಗಂಭೀರ ಸ್ವರೂಪಗಳು, ಆರ್ಥಿಕ ಮುಗ್ಗಟ್ಟುಗಳು, ವಿದ್ಯಾಭ್ಯಾಸದಲ್ಲಿ ಅನುಕೂಲ, ಹಿರಿಯರಿಂದ ಸಹಕಾರ, ಪ್ರಯಾಣದಿಂದ ಕಾರ್ಯಜಯ, ಸರ್ಕಾರದಿಂದ ಸಹಾಯ, ಸ್ಥಿರಾಸ್ತಿ ವಾಹನ ಯೋಗ, ತಾಯಿಯಿಂದ ಸಹಾಯ, ಮಕ್ಕಳಿಗಾಗಿ ಅಧಿಕ ಖರ್ಚು.

    ಧನಸ್ಸು : ಸ್ವಯಂಕೃತ ಅಪರಾಧಿಗಳು, ಪ್ರೀತಿ ಪ್ರೇಮಗಳಿಂದ ನೋವು, ಜೂಜು ರೇಸ್ ಲಾಟರಿ ದುಶ್ಚಟಗಳಿಂದ ನಷ್ಟ, ಮಕ್ಕಳ ಭವಿಷ್ಯದ ಚಿಂತೆ, ಆರ್ಥಿಕ ಮಂದಗತಿ, ಕೌಟುಂಬಿಕ ತೊಂದರೆ, ಸ್ಥಿರಾಸ್ತಿ ವಾಹನ ನಷ್ಟ, ಶುಭ ಕಾರ್ಯದಲ್ಲಿ ಯಶಸ್ಸು, ಸಂಗಾತಿಯಿಂದ ಸಹಾಯ, ಪಾಲುದಾರಿಕೆಯಲ್ಲಿ ಉತ್ತಮ ಬಾಂಧವ್ಯದ ನಿರೀಕ್ಷೆ.

    ಮಕರ : ಸೋಲು ಅವಮಾನ ಅಪವಾದ, ಅನಾರೋಗ್ಯಗಳು, ಕುಟುಂಬದಲ್ಲಿ ಅಸಮಾಧಾನ, ಸ್ಥಿರಾಸ್ತಿ ವಾಹನದಲ್ಲಿ ಮೋಸ, ವಿದ್ಯಾಭ್ಯಾಸದಲ್ಲಿ ಗೊಂದಲಗಳು, ಆರ್ಥಿಕ ಸುಧಾರಣೆ, ಕುಟುಂಬದ ಸಹಕಾರ, ಉದ್ಯೋಗದಲ್ಲಿ ಒತ್ತಡಗಳು

    ಕುಂಭ : ಧೈರ್ಯದಿಂದ ಮುನ್ನುಗ್ಗುವ ಸ್ವಭಾವ, ಮನೋರೋಗಗಳು, ಸಾಲದ ಸುಳಿಗೆ ಸಿಲುಕುವಿರಿ, ಸ್ವಂತ ವ್ಯಾಪಾರದಲ್ಲಿ ನಷ್ಟ, ಪಾಲುದಾರಿಕೆಯಲ್ಲಿ ಸಮಸ್ಯೆ, ದೈವ ಕಾರ್ಯದಲ್ಲಿ ವಿಘ್ನ, ಶುಭಕಾರ್ಯ, ಆದಾಯಕ್ಕಿಂತ ಖರ್ಚು ಜಾಸ್ತಿ, ದಾಯಾದಿ ಕಲಹಗಳು, ಪ್ರಯಾಣ ವಿಘ್ನ, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ.

    ಮೀನ : ಆರ್ಥಿಕ ವ್ಯವಹಾರದಲ್ಲಿ ತೊಂದರೆಗಳು, ಉದ್ಯೋಗ ಬಡ್ತಿ, ವಿದೇಶ ಪ್ರಯಾಣ, ಮಕ್ಕಳಿಂದ ಸಹಾಯ ಮತ್ತು ಸಹಕಾರ, ಪ್ರೀತಿ-ಪ್ರೇಮದಲ್ಲಿ ಯಶಸ್ಸು, ಶುಭಕಾರ್ಯದಲ್ಲಿ ಅಡತಡೆ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಭವಿಷ್ಯದ ಚಿಂತೆಗಳು, ಅನಾರೋಗ್ಯ ಸಮಸ್ಯೆ, ಕುಟುಂಬ ಕಲಹಗಳು.

  • ವರ್ಷ ಭವಿಷ್ಯ:01-01-2019

    ವರ್ಷ ಭವಿಷ್ಯ:01-01-2019

    ಪಂಚಾಂಗ
    ಶ್ರೀ ವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ಹಿಮಂತ ಋತು, ಧನುರ್ಮಾಸ,
    ಕೃಷ್ಣ ಪಕ್ಷ, ಏಕಾದಶಿ ತಿಥಿ,
    ಮಂಗಳವಾರ, ಸ್ವಾತಿ ನಕ್ಷತ್ರ

    ರಾಹುಕಾಲ: ಬೆಳಗ್ಗೆ 3:18 ರಿಂದ 4:44
    ಗುಳಿಕಕಾಲ: ಮಧ್ಯಾಹ್ನ 12:27 ರಿಂದ 1:52
    ಯಮಗಂಡಕಾಲ: ಬೆಳಗ್ಗೆ 9:35 ರಿಂದ 11:01

    ಮೇಷ: ಆರೋಗ್ಯದಲ್ಲಿ ಸಮಸ್ಯೆ ಹೆಚ್ಚಾಗುವುದು, ಸಣ್ಣ ಪುಟ್ಟ ಸಮಸ್ಯೆಗಳಾಗುವುದು, ಉದ್ಯೋಗದಲ್ಲಿ ಪ್ರಗತಿ, ಸನ್ಮಾರ್ಗದಲ್ಲಿ ಯಶಸ್ಸು ಲಭಿಸುವುದು, ಕೆಲಸ ಕಾರ್ಯಗಳಲ್ಲಿ ಅಭಿವೃದ್ಧಿ, ಅನಾವಶ್ಯಕ ಖರ್ಚುಗಳು, ದಾಂಪತ್ಯದಲ್ಲಿ ಪ್ರೀತಿ, ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ, ವಿವಾಹ ಯೋಗ, ತಾಳ್ಮೆ ಅತ್ಯಗತ್ಯ, ಕೀರ್ತಿ ಪ್ರತಿಷ್ಠೆ ಲಭಿಸುವುದು. ಈ ವರ್ಷ ಮಿಶ್ರ ಫಲ.

    ವೃಷಭ: ವೃತ್ತಿ ಜೀವನದಲ್ಲಿ ಆಕಸ್ಮಿಕ ಸಮಸ್ಯೆ, ಆರೋಗ್ಯದಲ್ಲಿ ವ್ಯತ್ಯಾಸ, ಅನಗತ್ಯ ಖರ್ಚುಗಳ ನಿಯಂತ್ರಣ ಅಗತ್ಯ, ವಿದ್ಯಾರ್ಥಿಗಳಳ್ಲಿ ಪ್ರಗತಿ, ವಾದ-ವಿವಾದಗಳಲ್ಲಿ ಸೋಲು, ಗೌರವಕ್ಕೆ ಧಕ್ಕೆ ಅವಮಾನ, ಇಲ್ಲ ಸಲ್ಲದ ಅಪವಾದ, ನೂತನ ವ್ಯವಹಾರ ಆರಂಭದಿಂದ ಸಂಕಷ್ಟ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಮನೆಯಲ್ಲಿ ಶುಭ ಕಾರ್ಯ ಜರುಗುವಿಕೆ, ಕೃಷಿಯಲ್ಲಿ ಲಾಭ, ಈ ವರ್ಷ ಅನಿರೀಕ್ಷಿತ ಶುಭ-ಅಶುಭ ಫಲ.

    ಮಿಥುನ: ಉದ್ಯೋಗದಲ್ಲಿ ಸಮಸ್ಯೆ, ಕೃಷಿಯಲ್ಲಿ ನಿರೀಕ್ಷಿತ ಆದಾಯ ಬರೋದಿಲ್ಲ, ಶತ್ರುಗಳ ಕಾಟ, ಕುಟುಂಬದಿಂದ ದೂರ ಉಳಿಯುವ ಸಾಧ್ಯತೆ, ಕೆಲಸ ಕಾರ್ಯಗಳಲ್ಲಿ ಜಯ, ಬಂಧು ಮಿತ್ರರಲ್ಲಿ ಪ್ರೀತಿ, ವಾಹನ ಅಪಘಾತ ಸಾಧ್ಯತೆ, ಭೂ ಲಾಭ, ಸ್ತ್ರೀಯರಿಗೆ ಅನುಕೂಲ, ರಾಜಕೀಯ ನಾಯಕರಿಗೆ ವಿಶೇಷವಾದ ಫಲ. ಈ ವರ್ಷ ಅಲ್ಪ ಅನಾನುಕೂಲಗಳು.

    ಕಟಕ: ನಿರೀಕ್ಷಿತ ಆದಾಯ, ಗಣ್ಯ ವ್ಯಕ್ತಿಗಳ ಭೇಟಿ, ಮಾನಸಿಕ ನೆಮ್ಮದಿ, ಗೃಹ ನಿರ್ಮಾಣಕ್ಕೆ ಸಹಕಾರ, ಉದ್ಯೋಗದಲ್ಲಿ ಉನ್ನತ ಸ್ಥಾನ, ಉತ್ತಮ ಅವಕಾಶಗಳು ಲಭಿಸುವುದು, ಸಿನಿಮಾ ಕ್ಷೇತ್ರದವರಿಗೆ ಶುಭ ಫಲ, ವಿದೇಶ ಪ್ರಯಾಣ, ಆರೋಗ್ಯದಲ್ಲಿ ಅಲ್ಪ ಸಮಸ್ಯೆ, ಶತ್ರುಗಳೊಂದಿಗೆ ಮಿತ್ರತ್ವ ಬೆಳೆಸುವಿರಿ. ಈ ವರ್ಷ ಅಂದುಕೊಂಡಿದ್ದನ್ನು ಸಾಧಿಸುವಿರಿ.

    ಸಿಂಹ: ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ, ಆದಾಯ ಕಡಿಮೆ ಖರ್ಚು ಹೆಚ್ಚು, ಸಂಬಂಧವಿಲ್ಲದ ಕೆಲಸ ಕಾರ್ಯಗಳಿಂದ ದೂರವಿರಿ, ವೈಯುಕ್ತಿಕ ಜೀವನದ ಬಗ್ಗೆ ಗಮನಹರಿಸಿ, ವ್ಯಾಪಾರದಲ್ಲಿ ಮಾನಸಿಕವಾದ ಒತ್ತಡ, ಆಕಸ್ಮಿಕ ಸಣ್ಣ ಪುಟ್ಟ ಸಮಸ್ಯೆ ಎದುರಾಗುವುದು, ಸ್ಥಿರಾಸ್ತಿಯಿಂದ ಲಾಭ, ಹಣಕಾಸು ಪ್ರಾಪ್ತಿ, ಸಣ್ಣ ವಿಚಾರಕ್ಕೆ ಕೋಪ ಮಾಡಿಕೊಳ್ಳುವಿರಿ. ಅನುಕೂಲಕರವಾದ ವರ್ಷ.

    ಕನ್ಯಾ: ಪರರಿಗೆ ಸಹಾಯ ಮಾಡುವಿರಿ, ಕೆಲಸ ಕಾರ್ಯಗಳಲ್ಲಿ ಮುನ್ನಡೆ, ಗೃಹ ನಿರ್ಮಾಣ ಕಾರ್ಯಗಳಲ್ಲಿ ಭಾಗಿ, ವ್ಯಾಪಾರದಲ್ಲಿ ಧನ ಲಾಭ, ರಾಜಕೀಯ ಕ್ಷೇತ್ರದಲ್ಲಿ ಅನುಕೂಲ, ಸಾಮಾಜಿಕ ಕ್ಷೇತ್ರಗಳಲ್ಲಿ ಭಾಗಿ, ಮಹಿಳೆಯರಿಗೆ ವಿಶೇಷವಾದ ಲಾಭ, ಹಣಕಾಸು ವಿಚಾರದಲ್ಲಿ ಎಚ್ಚರ, ವಿದೇಶಿ ವ್ಯವಹಾರಗಳಲ್ಲಿ ಲಾಭ, ಕಮಿಷನ್ ಏಜೆಂಟ್‍ ಗಳಿಗೆ ಉತ್ತಮ ವಹಿವಾಟು, ಈ ವರ್ಷ ವಿಶೇಷವಾದ ಶುಭ ಫಲಗಳು.

    ತುಲಾ: ಜೀವನದಲ್ಲಿ ಅಭಿವೃದ್ಧಿ, ಆರೋಗ್ಯದಲ್ಲಿ ಚೇತರಿಕೆ, ಹೊಸ ಕೆಲಸ ಕಾರ್ಯಗಳಲ್ಲಿ ಭಾಗಿ, ನೂತನ ವಾಹನ ಖರೀದಿ, ಉದ್ಯೋಗದಲ್ಲಿ ಬಡ್ತಿ, ಸ್ಥಿರಾಸ್ತಿ ಲಾಭ, ಇಲ್ಲ ಸಲ್ಲದ ಅಪವಾದ, ಕೀಲು ನೋವು, ಶಸ್ತ್ರ ಚಿಕಿತ್ಸೆಗೆ ಒಳಗಾಗುವ ಸಾಧ್ಯತೆ, ಶ್ರಮಕ್ಕೆ ತಕ್ಕ ಫಲ, ಉನ್ನತ ವಿದ್ಯಾಭ್ಯಾಸಕ್ಕಾಗಿ ಪ್ರಯಾಣ, ತಾಳ್ಮೆ ಅತ್ಯಗತ್ಯ. ಈ ವರ್ಷ ಉತ್ತಮವಾದ ಫಲ.

    ವೃಶ್ಚಿಕ: ಆದಾಯ ಹೆಚ್ಚಾಗುವುದು, ಸ್ಥಿರಾಸ್ತಿ ಖರೀದಿ ಯೋಗ, ಸಮಾಜದಲ್ಲಿ ಗೌರವ, ನೀವಾಡುವ ಮಾತಿನಲ್ಲಿ ನಿಗಾವಹಿಸಿ, ಸ್ತ್ರೀಯರನ್ನು ನಿಂದಿಸುವುದರಿಂದ ಅಶುಭ, ಉದ್ಯೋಗದಲ್ಲಿ ಬದಲಾವಣೆ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಹೆತ್ತವರನ್ನು ದ್ವೇಷಿಸುವುದರಿಂದ ಅಶುಭ, ವಿದ್ಯಾರ್ಥಿಗಳಿಗೆ ಶುಭ. ಈ ವರ್ಷ ಶುಭ ಫಲ.

    ಧನಸ್ಸು: ಉದ್ಯೋಗದಲ್ಲಿ ಬಡ್ತಿ, ಹಣಕಾಸು ಸಂಪಾದನೆ ಉತ್ತಮ, ಪಿತ್ರಾರ್ಜಿತ ಆಸ್ತಿ ಲಭಿಸುವುದು, ಹೆತ್ತವರಲ್ಲಿ ಪ್ರೀತಿ ವಾತ್ಸಲ್ಯ, ಆಲೋಚನೆ ಮಾಡಿ ನಿರ್ಧಾರ ಕೈಗೊಳ್ಳುವಿರಿ, ಆರೋಗ್ಯದಲ್ಲಿ ಏರುಪೇರು, ಅತಿಯಾದ ಕೋಪ, ವಿವಾಹ ಯೋಗ, ಶುಭ ಸುದ್ದಿ ಕೇಳುವಿರಿ, ಗೃಹ ನಿರ್ಮಾಣ ಯೋಗ, ಪರರಿಗೆ ಸಹಾನುಭೂತಿ ತೋರುವಿರಿ. ಈ ವರ್ಷ ಮಿಶ್ರ ಫಲ.

    ಮಕರ: ಕೆಲಸ ಕಾರ್ಯಗಳಲ್ಲಿ ಯಶಸ್ಸು, ವಿದ್ಯಾರ್ಥಿಗಳಿಗೆ ಶುಭ ಫಲ, ಮಾನಸಿಕ ನೆಮ್ಮದಿ, ಹಣಕಾಸು ಲಾಭ, ಸರ್ಕಾರಿ ನೌಕರರಿಗೆ ಮಿಶ್ರ ಫಲ, ವಿಪರೀತ ಸಿಟ್ಟು ಮಾಡಿಕೊಳ್ಳುವಿರಿ, ಕೃಷಿಕರಿಗೆ ಲಾಭ, ರಿಯಲ್ ಎಸ್ಟೇಟ್‍ ನವರಿಗೆ ಸಂಕಷ್ಟ, ವ್ಯಾಪಾರಿಗಳಿಗೆ ಹಣಕಾಸು ನಷ್ಟ, ಕೋರ್ಟ್ ಕೇಸ್‍ ಗಳಲ್ಲಿ ಜಯ, ಷೇರು ವ್ಯವಹಾರದಲ್ಲಿ ಲಾಭ, ಆಹಾರ ವ್ಯತ್ಯಾಸದಿಂದ ಅನಾರೋಗ್ಯ. ಈ ವರ್ಷ ಮಾಡುವ ಕಾರ್ಯ ಯಶಸ್ಸು.

    ಕುಂಭ: ಉದ್ಯೋಗಲ್ಲಿ ಅಲ್ಪ ಅಡೆತಡೆ, ಅನಾವಶ್ಯಕ ವಿಚಾರಗಳಲ್ಲಿ ಚರ್ಚೆ, ಸಕಾಲದಲ್ಲಿ ಕೆಲಸ ಕಾರ್ಯ ಜರುಗುವುದು, ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ, ತೀರ್ಥಕ್ಷೇತ್ರಗಳಲ್ಲಿ ಭಾಗಿ, ಧನ ಲಾಭ, ಕೃಷಿಕರಿಗೆ ಲಾಭ, ಮಾನಸಿಕ ನೆಮ್ಮದಿ, ಸಂತಾನ ಭಾಗ್ಯ, ನೂತನ ವಾಹನ ಖರೀದಿ. ಅದೃಷ್ಟ ಒಲಿಯುವ ಶುಭ ವರ್ಷ.

    ಮೀನ: ಉನ್ನತ ಸ್ಥಾನಮಾನ ಯೋಗ, ಉದ್ಯೋಗದಲ್ಲಿ ಬಡ್ತಿ, ವ್ಯಾಪಾರದಲ್ಲಿ ಪ್ರಗತಿ, ವಿದ್ಯೆಯಲ್ಲಿ ಅಭಿವೃದ್ಧಿ, ಮಾನಸಿಕ ವ್ಯಥೆಯಿಂದ ಶರೀರದಲ್ಲಿ ಆತಂಕ, ಶ್ರಮಕ್ಕೆ ತಕ್ಕ ಫಲ, ಶುಭ ವಾರ್ತೆ ಕೇಳುವಿರಿ, ಧನ ಲಾಭ, ತಾಳ್ಮೆಯಿಂದ ಕಾರ್ಯ ಪ್ರಗತಿ, ಸಹೋದ್ಯೋಗಿಗಳ ಜೊತೆ ಆತ್ಮೀಯತೆ, ಆತ್ಮವಿಶ್ವಾಸದಿಂದ ಕೆಲಸ ಮಾಡುವಿರಿ, ಕೆಲಸ ಕಾರ್ಯಗಳಲ್ಲಿ ಜಯ. ಈ ವರ್ಷ ಮಾಡಿದ ಕಾರ್ಯಗಳಲ್ಲಿ ಯಶಸ್ಸು ಲಭಿಸುವುದು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv