Tag: weather

  • ದಾವಣಗೆರೆ, ಉಡುಪಿ ಜಿಲ್ಲೆಯಲ್ಲಿ ಭಾರೀ ಮಳೆ – ಇಂದು ಶಾಲೆಗಳಿಗೆ ರಜೆ ಘೋಷಣೆ

    ದಾವಣಗೆರೆ, ಉಡುಪಿ ಜಿಲ್ಲೆಯಲ್ಲಿ ಭಾರೀ ಮಳೆ – ಇಂದು ಶಾಲೆಗಳಿಗೆ ರಜೆ ಘೋಷಣೆ

    • ಉಡುಪಿ ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ

    ದಾವಣಗೆರೆ/ ಉಡುಪಿ: ಜಿಲ್ಲೆಯಾದ್ಯಂತ  (Davanagere) ನಿರಂತರ ಮಳೆಯಾಗುತ್ತಿದ್ದ, ಇಂದು (ಆ.18) ಜಿಲ್ಲೆಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ (School) ರಜೆ ಘೋಷಿಸಲಾಗಿದೆ.

    ಮಕ್ಕಳ ಸುರಕ್ಷತೆ ದೃಷ್ಟಿಯಿಂದ ರಜೆ ಘೋಷಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಈ ದಿನವನ್ನು ಮುಂದಿನ ಶನಿವಾರ (ಆ.23) ರಂದು ಪೂರ್ತಿ ದಿನ ಶಾಲೆಯನ್ನು ನಡೆಸಿ, ಸರಿದೂಗಿಸಿಕೊಳ್ಳಲು ಆದೇಶದಲ್ಲಿ ಸೂಚಿಸಲಾಗಿದೆ. ಇದನ್ನೂ ಓದಿ: ಉತ್ತರ ಕನ್ನಡ, ಕೊಡಗು, ಹಾಸನ, ಶಿವಮೊಗ್ಗ, ಚಿಕ್ಕಮಗಳೂರಿನಲ್ಲಿ ಭಾರೀ ಮಳೆ – ಯಾವ ತಾಲೂಕಿನ ಶಾಲೆಗಳಿಗೆ ರಜೆ?

    ಉಡುಪಿ ಜಿಲ್ಲೆಯಲ್ಲಿಯೂ ಸಹ ಧಾರಾಕಾರ ಮಳೆಯಾಗುತ್ತಿದ್ದು, ಅಂಗನವಾಡಿ, ಪ್ರಾಥಮಿಕ ಪ್ರೌಢಶಾಲೆ ಹಾಗೂ ಪದವಿಪೂರ್ವ, ಐಟಿಐ ಕಾಲೇಜು ರಜೆ ಘೋಷಿಸಲಾಗಿದೆ.

    ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಸಾಧ್ಯತೆ ಹಿನ್ನೆಲೆ, ರಾಜ್ಯದಲ್ಲಿ ಮುಂದಿನ 5 ದಿನ ಭಾರಿ ಮಳೆ ಮುನ್ಸೂಚನೆ (Rain Alert) ನೀಡಲಾಗಿದೆ. ಕರಾವಳಿಯ ಮೂರು ಜಿಲ್ಲೆಗಳಿಗೆ ಭಾರಿ ಮಳೆ ಸಾಧ್ಯತೆಯಿದ್ದು, ಕರಾವಳಿ ಭಾಗದ ದಕ್ಷಿಣ ಕನ್ನಡ (Dakshina Kannada), ಉಡುಪಿ, ಉತ್ತರ ಕನ್ನಡ ಹಾಗೂ ಮಲೆನಾಡು ಭಾಗದ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.

    ಬೀದರ್, ಕಲಬುರಗಿ, ಯಾದಗಿರಿ, ವಿಜಯಪುರ, ರಾಯಚೂರು, ಬೆಳಗಾವಿ (Belagavi), ಧಾರವಾಡ, ಹಾವೇರಿ, ಗದಗ, ಬಾಗಲಕೋಟೆ, ಕೊಪ್ಪಳ ಜಿಲ್ಲೆಗಳಿಗೆ ಎರಡು ದಿನ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಇದನ್ನೂ ಓದಿ: Rain Alert | ರಾಜ್ಯದಲ್ಲಿ ಮುಂದಿನ 5 ದಿನ ಭಾರಿ ಮಳೆ – ಮಲೆನಾಡು ಭಾಗದಲ್ಲಿ ರೆಡ್‌ ಅಲರ್ಟ್‌

  • ರಾಜ್ಯದ ಹವಾಮಾನ ವರದಿ 18-08-2025

    ರಾಜ್ಯದ ಹವಾಮಾನ ವರದಿ 18-08-2025

    ರಾಜ್ಯದಲ್ಲಿ ಹಲವೆಡೆ ಭಾರೀ ಮಳೆಯಾಗುತ್ತಿದೆ. ಇಂದು ಸಹ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬೆಳಗಾವಿ, ವಿಜಯಪುರ, ಹಾಸನ, ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ
    ಬೆಂಗಳೂರು: 26-20
    ಮಂಗಳೂರು: 26-23
    ಶಿವಮೊಗ್ಗ: 25-21
    ಬೆಳಗಾವಿ: 26-20
    ಮೈಸೂರು: 28-21

    ಸಾಂದರ್ಭಿಕ ಚಿತ್ರ
    ಸಾಂದರ್ಭಿಕ ಚಿತ್ರ

    ಮಂಡ್ಯ: 28-21
    ಮಡಿಕೇರಿ: 23-19
    ರಾಮನಗರ: 27-21
    ಹಾಸನ: 24-19
    ಚಾಮರಾಜನಗರ: 29-20
    ಚಿಕ್ಕಬಳ್ಳಾಪುರ: 26-19

    ಕೋಲಾರ: 28-21
    ತುಮಕೂರು: 27-19
    ಉಡುಪಿ: 27-23
    ಕಾರವಾರ: 27-24
    ಚಿಕ್ಕಮಗಳೂರು: 23-18
    ದಾವಣಗೆರೆ: 26-21

    ಹುಬ್ಬಳ್ಳಿ: 26-21
    ಚಿತ್ರದುರ್ಗ: 26-21
    ಹಾವೇರಿ: 27-21
    ಬಳ್ಳಾರಿ: 31-23
    ಗದಗ: 27-21
    ಕೊಪ್ಪಳ: 28-22

    ರಾಯಚೂರು: 30-23
    ಯಾದಗಿರಿ: 30-23
    ವಿಜಯಪುರ: 28-22
    ಬೀದರ್: 27-23
    ಕಲಬುರಗಿ: 29-23
    ಬಾಗಲಕೋಟೆ: 29-22

  • ರಾಜ್ಯದ ಹವಾಮಾನ ವರದಿ 17-08-2025

    ರಾಜ್ಯದ ಹವಾಮಾನ ವರದಿ 17-08-2025

    ರಾಜ್ಯದಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ಮುಂದಿನ ಎರಡು ದಿನಗಳ ಕಾಲ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬೆಳಗಾವಿ, ವಿಜಯಪುರ, ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು, ರಾಯಚೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಗಂಟೆಗೆ 40-50 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಇಲಾಖೆ ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ
    ಬೆಂಗಳೂರು: 26-20
    ಮಂಗಳೂರು: 26-23
    ಶಿವಮೊಗ್ಗ: 25-21
    ಬೆಳಗಾವಿ: 26-20
    ಮೈಸೂರು: 28-21

    ಮಂಡ್ಯ: 28-21
    ಮಡಿಕೇರಿ: 23-19
    ರಾಮನಗರ: 27-21
    ಹಾಸನ: 24-19
    ಚಾಮರಾಜನಗರ: 29-20
    ಚಿಕ್ಕಬಳ್ಳಾಪುರ: 26-19

    ಕೋಲಾರ: 28-21
    ತುಮಕೂರು: 27-19
    ಉಡುಪಿ: 27-23
    ಕಾರವಾರ: 27-24
    ಚಿಕ್ಕಮಗಳೂರು: 23-18
    ದಾವಣಗೆರೆ: 26-21

    ಹುಬ್ಬಳ್ಳಿ: 26-21
    ಚಿತ್ರದುರ್ಗ: 26-21
    ಹಾವೇರಿ: 27-21
    ಬಳ್ಳಾರಿ: 31-23
    ಗದಗ: 27-21
    ಕೊಪ್ಪಳ: 28-22

    ರಾಯಚೂರು: 30-23
    ಯಾದಗಿರಿ: 30-23
    ವಿಜಯಪುರ: 28-22
    ಬೀದರ್: 27-23
    ಕಲಬುರಗಿ: 29-23
    ಬಾಗಲಕೋಟೆ: 29-22

  • ರಾಜ್ಯದ ಹವಾಮಾನ ವರದಿ 16-08-2025

    ರಾಜ್ಯದ ಹವಾಮಾನ ವರದಿ 16-08-2025

    ರಾಜ್ಯದಲ್ಲಿ ಮುಂಗಾರು ಅಬ್ಬರ ಜೋರಾಗಿದ್ದು, ಮುಂದಿನ ಮೂರು ದಿನ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬೀದರ್, ಬೆಳಗಾವಿ, ವಿಜಯಪುರ, ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು, ರಾಯಚೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಗಂಟೆಗೆ 40-50 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದು ವರದಿ ಮಾಡಿದೆ.

    ನಗರಗಳ ಹವಾಮಾನ ವರದಿ
    ಬೆಂಗಳೂರು: 24-21
    ಮಂಗಳೂರು: 26-23
    ಶಿವಮೊಗ್ಗ: 25-21
    ಬೆಳಗಾವಿ: 24-21
    ಮೈಸೂರು: 27-21

    ಮಂಡ್ಯ: 28-22
    ಮಡಿಕೇರಿ: 22-19
    ರಾಮನಗರ: 26-21
    ಹಾಸನ: 23-19
    ಚಾಮರಾಜನಗರ: 28-22
    ಚಿಕ್ಕಬಳ್ಳಾಪುರ: 24-20

    ಕೋಲಾರ: 26-21
    ತುಮಕೂರು: 25-20
    ಉಡುಪಿ: 26-23
    ಕಾರವಾರ: 27-24
    ಚಿಕ್ಕಮಗಳೂರು: 22-18
    ದಾವಣಗೆರೆ: 26-22

    ಹುಬ್ಬಳ್ಳಿ: 26-21
    ಚಿತ್ರದುರ್ಗ: 25-21
    ಹಾವೇರಿ: 26-21
    ಬಳ್ಳಾರಿ: 29-23
    ಗದಗ: 27-22
    ಕೊಪ್ಪಳ: 29-22

    ರಾಯಚೂರು: 29-23
    ಯಾದಗಿರಿ: 28-23
    ವಿಜಯಪುರ: 27-22
    ಬೀದರ್: 28-22
    ಕಲಬುರಗಿ: 27-22
    ಬಾಗಲಕೋಟೆ: 27-22

  • ರಾಜ್ಯದ ಹವಾಮಾನ ವರದಿ 14-08-2025

    ರಾಜ್ಯದ ಹವಾಮಾನ ವರದಿ 14-08-2025

    ರಾಜ್ಯದಲ್ಲಿ ಇಂದಿನಿಂದ ಒಂದು ವಾರ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಉತ್ತರ ಒಳನಾಡು, ದಕ್ಷಿಣ ಒಳನಾಡು ಹಾಗೂ ಕರಾವಳಿ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಯೆಲ್ಲೋ ಅಲರ್ಟ್‌ ಘೋಷಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ
    ಬೆಂಗಳೂರು: 26-19
    ಮಂಗಳೂರು: 25-23
    ಶಿವಮೊಗ್ಗ: 22-20
    ಬೆಳಗಾವಿ: 22-19
    ಮೈಸೂರು: 27-21

    ಮಂಡ್ಯ: 28-20
    ಮಡಿಕೇರಿ: 22-18
    ರಾಮನಗರ: 26-19
    ಹಾಸನ: 22-18
    ಚಾಮರಾಜನಗರ: 28-21
    ಚಿಕ್ಕಬಳ್ಳಾಪುರ: 24-19

    ಕೋಲಾರ: 25-20
    ತುಮಕೂರು: 24-19
    ಉಡುಪಿ: 24-23
    ಕಾರವಾರ: 26-24
    ಚಿಕ್ಕಮಗಳೂರು: 20-18
    ದಾವಣಗೆರೆ: 24-21

    ಹುಬ್ಬಳ್ಳಿ: 23-21
    ಚಿತ್ರದುರ್ಗ: 23-20
    ಹಾವೇರಿ: 23-21
    ಬಳ್ಳಾರಿ: 27-23
    ಗದಗ: 24-21
    ಕೊಪ್ಪಳ: 24-22

    ಸಾಂದರ್ಭಿಕ ಚಿತ್ರ
    ಸಾಂದರ್ಭಿಕ ಚಿತ್ರ

    ರಾಯಚೂರು: 27-23
    ಯಾದಗಿರಿ: 27-23
    ವಿಜಯಪುರ: 24-22
    ಬೀದರ್: 26-22
    ಕಲಬುರಗಿ: 26-22
    ಬಾಗಲಕೋಟೆ: 24-22

  • ರಾಜ್ಯದ ಹವಾಮಾನ ವರದಿ 13-08-2025

    ರಾಜ್ಯದ ಹವಾಮಾನ ವರದಿ 13-08-2025

    ರಾಜ್ಯದಲ್ಲಿ ಇಂದಿನಿಂದ ಮೂರು ದಿನಗಳವರೆಗೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡು ಜಿಲ್ಲೆಗಳಾದ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಬೀದರ್, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರು, ರಾಮನಗರ, ಚಿತ್ರದುರ್ಗ ಸೇರಿ ಹಲವೆಡೆ ಅಧಿಕ ಮಳೆಯಾಗುವ ಸಾಧ್ಯತೆಯಿದ್ದು, ಆ.16ರವರೆಗೆ ಧಾರಾಕಾರ ಮಳೆಯಾಗಲಿದೆ ಎಂದು ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ
    ಬೆಂಗಳೂರು: 24-19
    ಮಂಗಳೂರು: 25-23
    ಶಿವಮೊಗ್ಗ: 24-20
    ಬೆಳಗಾವಿ: 25-21
    ಮೈಸೂರು: 26-21

    ಮಂಡ್ಯ: 27-21
    ಮಡಿಕೇರಿ: 21-18
    ರಾಮನಗರ: 32-26
    ಹಾಸನ: 23-19
    ಚಾಮರಾಜನಗರ: 26-21
    ಚಿಕ್ಕಬಳ್ಳಾಪುರ: 23-19

    ಕೋಲಾರ: 25-20
    ತುಮಕೂರು: 24-20
    ಉಡುಪಿ: 25-23
    ಕಾರವಾರ: 27-24
    ಚಿಕ್ಕಮಗಳೂರು: 21-18
    ದಾವಣಗೆರೆ: 25-21

    ಹುಬ್ಬಳ್ಳಿ: 26-21
    ಚಿತ್ರದುರ್ಗ: 24-21
    ಹಾವೇರಿ: 26-21
    ಬಳ್ಳಾರಿ: 29-22
    ಗದಗ: 26-21
    ಕೊಪ್ಪಳ: 28-22

    ರಾಯಚೂರು: 28-23
    ಯಾದಗಿರಿ: 28-23
    ವಿಜಯಪುರ: 27-22
    ಬೀದರ್: 28-23
    ಕಲಬುರಗಿ: 28-23
    ಬಾಗಲಕೋಟೆ: 28-22

  • ರಾಜ್ಯದ ಹವಾಮಾನ ವರದಿ 12-08-2025

    ರಾಜ್ಯದ ಹವಾಮಾನ ವರದಿ 12-08-2025

    ರಾಜ್ಯದಲ್ಲಿ ಇಂದಿನಿಂದ ನಾಲ್ಕು ದಿನಗಳವರೆಗೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡು ಜಿಲ್ಲೆಗಳಾದ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಬೀದರ್, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರು, ರಾಮನಗರ, ಚಿತ್ರದುರ್ಗ ಸೇರಿ ಹಲವೆಡೆ ಅಧಿಕ ಮಳೆಯಾಗುವ ಸಾಧ್ಯತೆಯಿದ್ದು, ಆ.16ರವರೆಗೆ ಧಾರಾಕಾರ ಮಳೆಯಾಗಲಿದೆ ಎಂದು ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ
    ಬೆಂಗಳೂರು: 26-20
    ಮಂಗಳೂರು: 26-23
    ಶಿವಮೊಗ್ಗ: 26-21
    ಬೆಳಗಾವಿ: 25-21
    ಮೈಸೂರು: 27-21

    ಮಂಡ್ಯ: 28-21
    ಮಡಿಕೇರಿ: 23-19
    ರಾಮನಗರ: 27-21
    ಹಾಸನ: 24-19
    ಚಾಮರಾಜನಗರ: 28-22
    ಚಿಕ್ಕಬಳ್ಳಾಪುರ: 25-19

    ಕೋಲಾರ: 26-21
    ತುಮಕೂರು: 26-20
    ಉಡುಪಿ: 26-23
    ಕಾರವಾರ: 27-24
    ಚಿಕ್ಕಮಗಳೂರು: 23-18
    ದಾವಣಗೆರೆ: 27-21

    ಹುಬ್ಬಳ್ಳಿ: 27-21
    ಚಿತ್ರದುರ್ಗ: 26-21
    ಹಾವೇರಿ: 27-21
    ಬಳ್ಳಾರಿ: 31-23
    ಗದಗ: 27-21
    ಕೊಪ್ಪಳ: 29-22

    ರಾಯಚೂರು: 30-23
    ಯಾದಗಿರಿ: 30-23
    ವಿಜಯಪುರ: 28-22
    ಬೀದರ್: 29-23
    ಕಲಬುರಗಿ: 29-23
    ಬಾಗಲಕೋಟೆ: 29-22

  • ರಾಜ್ಯದ ಹವಾಮಾನ ವರದಿ 11-08-2025

    ರಾಜ್ಯದ ಹವಾಮಾನ ವರದಿ 11-08-2025

    ಆ.13 ರವರೆಗೆ ರಾಜ್ಯದ ಹಲವೆಡೆ ಗಾಳಿಯೊಂದಿಗೆ ಭಾರೀ ಮಳೆ ಆಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಕರ್ನಾಟಕ ಭಾಗದಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಕೆಲ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ತುಮಕೂರು, ಬಾಗಲಕೋಟೆ, ಗದಗ, ಕೊಪ್ಪಳ, ರಾಯಚೂರು, ವಿಜಯಪುರ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ
    ಬೆಂಗಳೂರು: 26-20
    ಮಂಗಳೂರು: 26-23
    ಶಿವಮೊಗ್ಗ: 25-21
    ಬೆಳಗಾವಿ: 26-20
    ಮೈಸೂರು: 28-21

    ಮಂಡ್ಯ: 28-21
    ಮಡಿಕೇರಿ: 23-19
    ರಾಮನಗರ: 27-21
    ಹಾಸನ: 24-19
    ಚಾಮರಾಜನಗರ: 29-20
    ಚಿಕ್ಕಬಳ್ಳಾಪುರ: 26-19

    ಕೋಲಾರ: 28-21
    ತುಮಕೂರು: 27-19
    ಉಡುಪಿ: 27-23
    ಕಾರವಾರ: 27-24
    ಚಿಕ್ಕಮಗಳೂರು: 23-18
    ದಾವಣಗೆರೆ: 26-21

    ಹುಬ್ಬಳ್ಳಿ: 26-21
    ಚಿತ್ರದುರ್ಗ: 26-21
    ಹಾವೇರಿ: 27-21
    ಬಳ್ಳಾರಿ: 31-23
    ಗದಗ: 27-21
    ಕೊಪ್ಪಳ: 28-22

    ರಾಯಚೂರು: 30-23
    ಯಾದಗಿರಿ: 30-23
    ವಿಜಯಪುರ: 28-22
    ಬೀದರ್: 27-23
    ಕಲಬುರಗಿ: 29-23
    ಬಾಗಲಕೋಟೆ: 29-22

  • ರಾಜ್ಯದ ಹವಾಮಾನ ವರದಿ 10-08-2025

    ರಾಜ್ಯದ ಹವಾಮಾನ ವರದಿ 10-08-2025

    .13 ರವರೆಗೆ ರಾಜ್ಯದ ಹಲವೆಡೆ ಗಾಳಿಯೊಂದಿಗೆ ಭಾರೀ ಮಳೆ ಆಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಕರ್ನಾಟಕ ಭಾಗದಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಕೆಲ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ತುಮಕೂರು, ಬಾಗಲಕೋಟೆ, ಗದಗ, ಕೊಪ್ಪಳ, ರಾಯಚೂರು, ವಿಜಯಪುರ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 25 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ
    ಬೆಂಗಳೂರು: 25-20
    ಮಂಗಳೂರು: 25-23
    ಶಿವಮೊಗ್ಗ: 25-21
    ಬೆಳಗಾವಿ: 24-20
    ಮೈಸೂರು: 26-21

    ಮಂಡ್ಯ: 27-21
    ಮಡಿಕೇರಿ: 22-18
    ರಾಮನಗರ: 26-21
    ಹಾಸನ: 23-19
    ಚಾಮರಾಜನಗರ: 26-21
    ಚಿಕ್ಕಬಳ್ಳಾಪುರ: 24-20

    ಕೋಲಾರ: 26-21
    ತುಮಕೂರು: 26-20
    ಉಡುಪಿ: 25-23
    ಕಾರವಾರ: 27-24
    ಚಿಕ್ಕಮಗಳೂರು: 22-18
    ದಾವಣಗೆರೆ: 26-21

    ಹುಬ್ಬಳ್ಳಿ: 26-21
    ಚಿತ್ರದುರ್ಗ: 25-21
    ಹಾವೇರಿ: 26-21
    ಬಳ್ಳಾರಿ: 31-23
    ಗದಗ: 26-21
    ಕೊಪ್ಪಳ: 28-22

     

    ರಾಯಚೂರು: 29-23
    ಯಾದಗಿರಿ: 29-23
    ವಿಜಯಪುರ: 28-22
    ಬೀದರ್: 27-22
    ಕಲಬುರಗಿ: 28-23
    ಬಾಗಲಕೋಟೆ: 28-22

  • ರಾಜ್ಯದ ಹವಾಮಾನ ವರದಿ 08-08-2025

    ರಾಜ್ಯದ ಹವಾಮಾನ ವರದಿ 08-08-2025

    ರಾಜ್ಯದಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಕೆಲ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಮಲೆನಾಡಿನ ಭಾಗಗಳಾದ ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಕರಾವಳಿ ಭಾಗಗಳಾದ ಉಡುಪಿ, ಮಂಗಳೂರು, ಕಾರವಾರ ಭಾಗಗಳಲ್ಲಿ ಹೆಚ್ಚಿನ ಮಳೆಯಾಗಲಿದೆ ಎಂದು ಇಲಾಖೆ ವರದಿ ಮಾಡಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ
    ಬೆಂಗಳೂರು: 27-20
    ಮಂಗಳೂರು: 26-23
    ಶಿವಮೊಗ್ಗ: 26-21
    ಬೆಳಗಾವಿ: 27-21
    ಮೈಸೂರು: 29-21

    ಮಂಡ್ಯ: 29-21
    ಮಡಿಕೇರಿ: 24-18
    ರಾಮನಗರ: 28-21
    ಹಾಸನ: 26-19
    ಚಾಮರಾಜನಗರ: 30-22
    ಚಿಕ್ಕಬಳ್ಳಾಪುರ: 29-21

    ಸಾಂದರ್ಭಿಕ ಚಿತ್ರ
    ಸಾಂದರ್ಭಿಕ ಚಿತ್ರ

    ಕೋಲಾರ: 28-21
    ತುಮಕೂರು: 27-21
    ಉಡುಪಿ: 26-23
    ಕಾರವಾರ: 28-25
    ಚಿಕ್ಕಮಗಳೂರು: 24-19
    ದಾವಣಗೆರೆ: 28-22

    ಹುಬ್ಬಳ್ಳಿ: 28-22
    ಚಿತ್ರದುರ್ಗ: 27-22
    ಹಾವೇರಿ: 28-22
    ಬಳ್ಳಾರಿ: 31-24
    ಗದಗ: 29-22
    ಕೊಪ್ಪಳ: 31-23

    ರಾಯಚೂರು: 31-26
    ಯಾದಗಿರಿ: 31-24
    ವಿಜಯಪುರ: 29-23
    ಬೀದರ್: 29-23
    ಕಲಬುರಗಿ: 31-24
    ಬಾಗಲಕೋಟೆ: 29-23