Tag: weather

  • ರಾಜ್ಯದ ಹವಾಮಾನ ವರದಿ: 26-01-2024

    ರಾಜ್ಯದ ಹವಾಮಾನ ವರದಿ: 26-01-2024

    ಬೆಂಗಳೂರು ಸೇರಿದಂತೆ ರಾಜ್ಯದ ಕೆಲವು ಭಾಗಗಳಲ್ಲಿ ಕಳೆದ ಎರಡು ದಿನಗಳಿಂದ ಮೋಡಕವಿದ ವಾತಾವರಣವಿದ್ದು, ಇಂದು ಬಿಸಿಲಿನ ವಾತಾವರಣವಿರಲಿದೆ. ಅಲ್ಲದೇ ಕೆಲವೆಡೆ ಮೋಡ ಕವಿದ ವಾತಾವರಣವಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 16 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 28-17
    ಮಂಗಳೂರು: 31-22
    ಶಿವಮೊಗ್ಗ: 32-18
    ಬೆಳಗಾವಿ: 31-18
    ಮೈಸೂರು: 31-18

    ಮಂಡ್ಯ: 31-18
    ಮಡಿಕೇರಿ: 30-16
    ರಾಮನಗರ: 30-18
    ಹಾಸನ: 28-16
    ಚಾಮರಾಜನಗರ: 32-17
    ಚಿಕ್ಕಬಳ್ಳಾಪುರ: 27-17

    ಕೋಲಾರ: 27-17
    ತುಮಕೂರು: 29-17
    ಉಡುಪಿ: 31-22
    ಕಾರವಾರ: 32-21
    ಚಿಕ್ಕಮಗಳೂರು: 27-15
    ದಾವಣಗೆರೆ: 32-19

    ಹುಬ್ಬಳ್ಳಿ: 32-18
    ಚಿತ್ರದುರ್ಗ: 30-18
    ಹಾವೇರಿ: 33-19
    ಬಳ್ಳಾರಿ: 32-21
    ಗದಗ: 31-19
    ಕೊಪ್ಪಳ: 32-21

    ರಾಯಚೂರು: 32-21
    ಯಾದಗಿರಿ: 31-20
    ವಿಜಯಪುರ: 32-19
    ಬೀದರ್: 30-17
    ಕಲಬುರಗಿ: 31-20
    ಬಾಗಲಕೋಟೆ: 32-20

  • ರಾಜ್ಯದ ಹವಾಮಾನ ವರದಿ: 25-01-2024

    ರಾಜ್ಯದ ಹವಾಮಾನ ವರದಿ: 25-01-2024

    ಬೆಂಗಳೂರು ಸೇರಿದಂತೆ ರಾಜ್ಯದ ಕೆಲವು ಭಾಗಗಳಲ್ಲಿ ಕಳೆದ ಎರಡು ದಿನಗಳಿಂದ ಮೋಡಕವಿದ ವಾತಾವರಣವಿದ್ದು, ಇಂದು ಸಹ ಮೋಡ ಕವಿದ ವಾತಾವರಣ ಮುಂದುವರೆಯಲಿದೆ. ಅಲ್ಲದೇ ಕೆಲವೆಡೆ ಬಿಸಿಲಿನ ತಾಪಮಾನ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 29-18
    ಮಂಗಳೂರು: 29-21
    ಶಿವಮೊಗ್ಗ: 31-17
    ಬೆಳಗಾವಿ: 31-17
    ಮೈಸೂರು: 32-19

    ಮಂಡ್ಯ: 32-20
    ಮಡಿಕೇರಿ: 29-17
    ರಾಮನಗರ: 31-19
    ಹಾಸನ: 29-17
    ಚಾಮರಾಜನಗರ: 32-18
    ಚಿಕ್ಕಬಳ್ಳಾಪುರ: 29-18

    ಕೋಲಾರ: 29-18
    ತುಮಕೂರು: 30-19
    ಉಡುಪಿ: 29-21
    ಕಾರವಾರ: 29-18
    ಚಿಕ್ಕಮಗಳೂರು: 28-16
    ದಾವಣಗೆರೆ: 32-17

    ಹುಬ್ಬಳ್ಳಿ: 31-16
    ಚಿತ್ರದುರ್ಗ: 31-17
    ಹಾವೇರಿ: 32-15
    ಬಳ್ಳಾರಿ: 34-21
    ಗದಗ: 31-17
    ಕೊಪ್ಪಳ: 32-18

    ರಾಯಚೂರು: 33-22
    ಯಾದಗಿರಿ: 32-21
    ವಿಜಯಪುರ: 31-18
    ಬೀದರ್: 29-17
    ಕಲಬುರಗಿ: 31-19
    ಬಾಗಲಕೋಟೆ: 31-18

  • ರಾಜ್ಯದ ಹವಾಮಾನ ವರದಿ: 24-01-2024

    ರಾಜ್ಯದ ಹವಾಮಾನ ವರದಿ: 24-01-2024

    ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಬುಧವಾರ (ಜ.24) ಮೋಡಕವಿದ ವಾತಾವರಣ ಹಾಗೂ ಒಣಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಉತ್ತರ ಕನ್ನಡ, ಚಾಮರಾಜನಗರ, ಕೋಲಾರ, ರಾಮನಗರಗಳ, ಮಂಡ್ಯ, ಮೈಸೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮಧ್ಯಾಹ್ನದ ವೇಳೆಗೆ ಮೋಡ ಕವಿದ ಹಾಗೂ ಒಣಹವೆಯ ವಾತಾವರಣ ಇರಲಿದೆ. ಬೆಳಗ್ಗೆ ಮತ್ತು ಸಂಜೆ ವೇಳೆಗೆ ಚಳಿಯ ವಾತಾವರಣ ಇರಲಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 29-19
    ಮಂಗಳೂರು: 29-22
    ಶಿವಮೊಗ್ಗ: 29-22
    ಬೆಳಗಾವಿ: 29-14
    ಮೈಸೂರು: 32-20

    ಮಂಡ್ಯ: 32-20
    ಮಡಿಕೇರಿ: 29-17
    ರಾಮನಗರ: 31-19
    ಹಾಸನ: 29-16
    ಚಾಮರಾಜನಗರ: 32-19
    ಚಿಕ್ಕಬಳ್ಳಾಪುರ: 29-18

    weather (1)

    ಕೋಲಾರ: 29-18
    ತುಮಕೂರು: 30-19
    ಉಡುಪಿ: 29-21
    ಕಾರವಾರ: 29-18
    ಚಿಕ್ಕಮಗಳೂರು: 28-16
    ದಾವಣಗೆರೆ: 32-17

    weather

    ಹುಬ್ಬಳ್ಳಿ: 31-16
    ಚಿತ್ರದುರ್ಗ: 31-17
    ಹಾವೇರಿ: 32-15
    ಬಳ್ಳಾರಿ: 34-21
    ಗದಗ: 31-17
    ಕೊಪ್ಪಳ: 32-18

    weather

    ರಾಯಚೂರು: 33-22
    ಯಾದಗಿರಿ: 32-21
    ವಿಜಯಪುರ: 31-18
    ಬೀದರ್: 29-17
    ಕಲಬುರಗಿ: 31-19
    ಬಾಗಲಕೋಟೆ: 31-18

  • ರಾಜ್ಯದ ಹವಾಮಾನ ವರದಿ: 23-01-2024

    ರಾಜ್ಯದ ಹವಾಮಾನ ವರದಿ: 23-01-2024

    ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಮುಂಜಾನೆ ಹಾಗೂ ಸಂಜೆಯ ವೇಳೆಗೆ ಚಳಿಯ ವಾತಾವರಣ ಇರಲಿದೆ. ಅಲ್ಲದೇ ಸಂಜೆಯ ವೇಳೆಗೆ ಮೋಡ ಕವಿದ ವಾತಾವರಣ ಇರಲಿದ್ದು, ಒಣಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 29-19
    ಮಂಗಳೂರು: 31-23
    ಶಿವಮೊಗ್ಗ: 32-17
    ಬೆಳಗಾವಿ: 31-16
    ಮೈಸೂರು: 33-19

    ಮಂಡ್ಯ: 33-19
    ಮಡಿಕೇರಿ: 31-17
    ರಾಮನಗರ: 32-19
    ಹಾಸನ: 30-17
    ಚಾಮರಾಜನಗರ: 33-19
    ಚಿಕ್ಕಬಳ್ಳಾಪುರ: 29-17

    weather

    ಕೋಲಾರ: 29-18
    ತುಮಕೂರು: 31-18
    ಉಡುಪಿ: 31-22
    ಕಾರವಾರ: 31-21
    ಚಿಕ್ಕಮಗಳೂರು: 29-16
    ದಾವಣಗೆರೆ: 32-18

    ಹುಬ್ಬಳ್ಳಿ: 33-17
    ಚಿತ್ರದುರ್ಗ: 31-18
    ಹಾವೇರಿ: 33-18
    ಬಳ್ಳಾರಿ: 34-21
    ಗದಗ: 33-17
    ಕೊಪ್ಪಳ: 33-19

    ರಾಯಚೂರು: 34-22
    ಯಾದಗಿರಿ: 33-21
    ವಿಜಯಪುರ: 33-18
    ಬೀದರ್: 31-19
    ಕಲಬುರಗಿ: 33-19
    ಬಾಗಲಕೋಟೆ: 33-18

  • ರಾಜ್ಯದ ಹವಾಮಾನ ವರದಿ: 22-01-2024

    ರಾಜ್ಯದ ಹವಾಮಾನ ವರದಿ: 22-01-2024

    ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಇಂದು ಮೋಡಕವಿದ ವಾತಾವರಣ ಹಾಗೂ ಒಣಹವೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 29-19
    ಮಂಗಳೂರು: 31-23
    ಶಿವಮೊಗ್ಗ: 32-17
    ಬೆಳಗಾವಿ: 31-16
    ಮೈಸೂರು: 33-19

    ಮಂಡ್ಯ: 33-19
    ಮಡಿಕೇರಿ: 31-17
    ರಾಮನಗರ: 32-19
    ಹಾಸನ: 30-17
    ಚಾಮರಾಜನಗರ: 33-19
    ಚಿಕ್ಕಬಳ್ಳಾಪುರ: 29-17

    ಕೋಲಾರ: 29-18
    ತುಮಕೂರು: 31-18
    ಉಡುಪಿ: 31-22
    ಕಾರವಾರ: 31-21
    ಚಿಕ್ಕಮಗಳೂರು: 29-16
    ದಾವಣಗೆರೆ: 32-18

    ಹುಬ್ಬಳ್ಳಿ: 33-17
    ಚಿತ್ರದುರ್ಗ: 31-18
    ಹಾವೇರಿ: 33-18
    ಬಳ್ಳಾರಿ: 34-21
    ಗದಗ: 33-17
    ಕೊಪ್ಪಳ: 33-19

    ರಾಯಚೂರು: 34-22
    ಯಾದಗಿರಿ: 33-21
    ವಿಜಯಪುರ: 33-18
    ಬೀದರ್: 31-19
    ಕಲಬುರಗಿ: 33-19
    ಬಾಗಲಕೋಟೆ: 33-18

  • ರಾಜ್ಯದ ಹವಾಮಾನ ವರದಿ: 21-01-2024

    ರಾಜ್ಯದ ಹವಾಮಾನ ವರದಿ: 21-01-2024

    ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಭಾನುವಾರ (ಜ.21) ಮೋಡಕವಿದ ವಾತಾವರಣ ಹಾಗೂ ಒಣಹವೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರಿನಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 29-19
    ಮಂಗಳೂರು: 31-23
    ಶಿವಮೊಗ್ಗ: 32-18
    ಬೆಳಗಾವಿ: 31-17
    ಮೈಸೂರು: 32-19

    ಮಂಡ್ಯ: 32-19
    ಮಡಿಕೇರಿ: 31-18
    ರಾಮನಗರ: 31-19
    ಹಾಸನ: 29-18
    ಚಾಮರಾಜನಗರ: 33-19
    ಚಿಕ್ಕಬಳ್ಳಾಪುರ: 29-17

    ಕೋಲಾರ: 29-17
    ತುಮಕೂರು: 30-19
    ಉಡುಪಿ: 31-22
    ಕಾರವಾರ: 31-21
    ಚಿಕ್ಕಮಗಳೂರು: 29-16
    ದಾವಣಗೆರೆ: 32-18

    ಹುಬ್ಬಳ್ಳಿ: 32-18
    ಚಿತ್ರದುರ್ಗ: 31-18
    ಹಾವೇರಿ: 32-18
    ಬಳ್ಳಾರಿ: 33-21
    ಗದಗ: 32-19
    ಕೊಪ್ಪಳ: 32-21

    ರಾಯಚೂರು: 33-22
    ಯಾದಗಿರಿ: 33-1
    ವಿಜಯಪುರ: 32-19
    ಬೀದರ್: 31-19
    ಕಲಬುರಗಿ: 33-20
    ಬಾಗಲಕೋಟೆ: 32-20

  • ರಾಜ್ಯದ ಹವಾಮಾನ ವರದಿ: 20-01-2024

    ರಾಜ್ಯದ ಹವಾಮಾನ ವರದಿ: 20-01-2024

    ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಶನಿವಾರ (ಜ.20) ಮೋಡಕವಿದ ವಾತಾವರಣ ಹಾಗೂ ಒಣಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಉತ್ತರ ಕನ್ನಡ, ಚಾಮರಾಜನಗರ, ಕೋಲಾರ, ರಾಮನಗರಗಳ, ಮಂಡ್ಯ, ಮೈಸೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮಧ್ಯಾಹ್ನದ ವೇಳೆಗೆ ಮೋಡ ಕವಿದ ಹಾಗೂ ಒಣಹವೆಯ ವಾತಾವರಣ ಇರಲಿದೆ. ಬೆಳಗ್ಗೆ ಮತ್ತು ಸಂಜೆ ವೇಳೆಗೆ ಚಳಿಯ ವಾತಾವರಣ ಇರಲಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರಿನಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 29-19
    ಮಂಗಳೂರು: 30-23
    ಶಿವಮೊಗ್ಗ: 32-18
    ಬೆಳಗಾವಿ: 31-17
    ಮೈಸೂರು: 32-220

    ಮಂಡ್ಯ: 32-20
    ಮಡಿಕೇರಿ: 30-18
    ರಾಮನಗರ: 31-19
    ಹಾಸನ: 29-18
    ಚಾಮರಾಜನಗರ: 32-19
    ಚಿಕ್ಕಬಳ್ಳಾಪುರ: 29-18

    ಕೋಲಾರ: 28-18
    ತುಮಕೂರು: 30-18
    ಉಡುಪಿ: 31-23
    ಕಾರವಾರ: 31-22
    ಚಿಕ್ಕಮಗಳೂರು: 28-17
    ದಾವಣಗೆರೆ: 32-18

    weather (1)

    ಹುಬ್ಬಳ್ಳಿ: 32-18
    ಚಿತ್ರದುರ್ಗ: 31-19
    ಹಾವೇರಿ: 32-19
    ಬಳ್ಳಾರಿ: 33-21
    ಗದಗ: 32-19
    ಕೊಪ್ಪಳ: 32-21

    weather

    ರಾಯಚೂರು: 33-22
    ಯಾದಗಿರಿ: 32-21
    ವಿಜಯಪುರ: 32-20
    ಬೀದರ್: 30-20
    ಕಲಬುರಗಿ: 32-21
    ಬಾಗಲಕೋಟೆ: 32-19

  • ರಾಜ್ಯದ ಹವಾಮಾನ ವರದಿ: 19-01-2024

    ರಾಜ್ಯದ ಹವಾಮಾನ ವರದಿ: 19-01-2024

    ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಶುಕ್ರವಾರ (ಜ.19) ಮೋಡಕವಿದ ವಾತಾವರಣ ಹಾಗೂ ಒಣಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಉತ್ತರ ಕನ್ನಡ, ಚಾಮರಾಜನಗರ, ಕೋಲಾರ, ರಾಮನಗರಗಳ, ಮಂಡ್ಯ, ಮೈಸೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮಧ್ಯಾಹ್ನದ ವೇಳೆಗೆ ಮೋಡ ಕವಿದ ಹಾಗೂ ಒಣಹವೆಯ ವಾತಾವರಣ ಇರಲಿದೆ. ಬೆಳಗ್ಗೆ ಮತ್ತು ಸಂಜೆ ವೇಳೆಗೆ ಚಳಿಯ ವಾತಾವರಣ ಇರಲಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 29-19
    ಮಂಗಳೂರು: 30-22
    ಶಿವಮೊಗ್ಗ: 31-17
    ಬೆಳಗಾವಿ: 29-17
    ಮೈಸೂರು: 32-19

    ಮಂಡ್ಯ: 32-19
    ಮಡಿಕೇರಿ: 30-17
    ರಾಮನಗರ: 31-19
    ಹಾಸನ: 29-17
    ಚಾಮರಾಜನಗರ: 32-19
    ಚಿಕ್ಕಬಳ್ಳಾಪುರ: 29-18

    ಕೋಲಾರ: 28-18
    ತುಮಕೂರು: 29-18
    ಉಡುಪಿ: 30-23
    ಕಾರವಾರ: 31-21
    ಚಿಕ್ಕಮಗಳೂರು: 28-16
    ದಾವಣಗೆರೆ: 31-18

    ಹುಬ್ಬಳ್ಳಿ: 31-18
    ಚಿತ್ರದುರ್ಗ: 30-19
    ಹಾವೇರಿ: 32-18
    ಬಳ್ಳಾರಿ: 33-22
    ಗದಗ: 31-18
    ಕೊಪ್ಪಳ: 31-21

    weather

    ರಾಯಚೂರು: 31-21
    ಯಾದಗಿರಿ: 32-21
    ವಿಜಯಪುರ: 31-18
    ಬೀದರ್: 30-18
    ಕಲಬುರಗಿ: 32-19
    ಬಾಗಲಕೋಟೆ: 31-19

  • ರಾಜ್ಯದ ಹವಾಮಾನ ವರದಿ: 18-01-2024

    ರಾಜ್ಯದ ಹವಾಮಾನ ವರದಿ: 18-01-2024

    ರ್ನಾಟಕದ ಜಿಲ್ಲೆಗಳಲ್ಲಿ ಮಳೆಯ ತೀವ್ರತೆ ಕಡಿಮೆಯಾಗಿದೆ. ಇಂದು (ಜ.18) ಬೆಂಗಳೂರು ಸೇರಿದಂತೆ ರಾಜ್ಯದ ಕೆಲವೆಡೆ ಮೋಡಕವಿದ ವಾತಾವರಣ ಹಾಗೂ ಒಣಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಉತ್ತರ ಕನ್ನಡ, ಚಾಮರಾಜನಗರ, ಕೋಲಾರ, ರಾಮನಗರಗಳ ಮಳೆಹನಿ ಬೀಳುವ ಸಾಧ್ಯತೆಗಳಿವೆ. ಉಳಿದಂತೆ ಚಳಿ ಮತ್ತು ಒಣ ಹವೆ ವಾತಾವರಣ ಇರಲಿದೆ. ಕೆಲವು ಕಡೆಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ಮಂಗಳೂರಿನಲ್ಲಿ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 28-18
    ಮಂಗಳೂರು: 28-23
    ಶಿವಮೊಗ್ಗ: 29-17
    ಬೆಳಗಾವಿ: 28-16
    ಮೈಸೂರು: 30-19

    ಮಂಡ್ಯ: 30-19
    ಮಡಿಕೇರಿ: 31-19
    ರಾಮನಗರ: 30-18
    ಹಾಸನ: 27-18
    ಚಾಮರಾಜನಗರ: 31-18
    ಚಿಕ್ಕಬಳ್ಳಾಪುರ: 28-17

    ಕೋಲಾರ: 28-17
    ತುಮಕೂರು: 29-19
    ಉಡುಪಿ: 29-23
    ಕಾರವಾರ: 29-21
    ಚಿಕ್ಕಮಗಳೂರು: 26-16
    ದಾವಣಗೆರೆ: 29-18

    ಹುಬ್ಬಳ್ಳಿ: 30-17
    ಚಿತ್ರದುರ್ಗ: 29-18
    ಹಾವೇರಿ: 30-18
    ಬಳ್ಳಾರಿ: 32-21
    ಗದಗ: 29-17
    ಕೊಪ್ಪಳ: 31-19

    weather (1)

    ರಾಯಚೂರು: 32-21
    ಯಾದಗಿರಿ: 31-21
    ವಿಜಯಪುರ: 31-19
    ಬೀದರ್: 29-19
    ಕಲಬುರಗಿ: 31-19
    ಬಾಗಲಕೋಟೆ: 31-18

  • ರಾಜ್ಯದ ಹವಾಮಾನ ವರದಿ: 17-01-2024

    ರಾಜ್ಯದ ಹವಾಮಾನ ವರದಿ: 17-01-2024

    ರ್ನಾಟಕದ ಜಿಲ್ಲೆಗಳಲ್ಲಿ ಮಳೆಯ ತೀವ್ರತೆ ಕಡಿಮೆಯಾಗಿದೆ. ಇಂದು ಬೆಂಗಳೂರು ಸೇರಿದಂತೆ ರಾಜ್ಯದ ಕೆಲವೆಡೆ ಮೋಡಕವಿದ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 28-18
    ಮಂಗಳೂರು: 29-22
    ಶಿವಮೊಗ್ಗ: 31-19
    ಬೆಳಗಾವಿ: 29-15
    ಮೈಸೂರು: 30-19

    ಮಂಡ್ಯ: 31-18
    ಮಡಿಕೇರಿ: 28-18
    ರಾಮನಗರ: 29-18
    ಹಾಸನ: 28-17
    ಚಾಮರಾಜನಗರ: 31-18
    ಚಿಕ್ಕಬಳ್ಳಾಪುರ: 28-16

    ಕೋಲಾರ: 28-16
    ತುಮಕೂರು: 29-17
    ಉಡುಪಿ: 29-23
    ಕಾರವಾರ: 29-21
    ಚಿಕ್ಕಮಗಳೂರು: 27-16
    ದಾವಣಗೆರೆ: 31-18

     

    ಹುಬ್ಬಳ್ಳಿ: 31-16
    ಚಿತ್ರದುರ್ಗ: 29-18
    ಹಾವೇರಿ: 31-17
    ಬಳ್ಳಾರಿ: 32-21
    ಗದಗ: 31-16
    ಕೊಪ್ಪಳ: 32-19

    ರಾಯಚೂರು: 33-21
    ಯಾದಗಿರಿ: 32-20
    ವಿಜಯಪುರ: 32-18
    ಬೀದರ್: 30-18
    ಕಲಬುರಗಿ: 32-19
    ಬಾಗಲಕೋಟೆ: 32-18