Tag: weather

  • ಸಿಲಿಕಾನ್ ಸಿಟಿ ಸೇರಿದಂತೆ 4 ತಿಂಗಳು ರಾಜ್ಯವನ್ನ ಕಾಡಲಿದೆ ರಣಬಿಸಿಲು

    ಸಿಲಿಕಾನ್ ಸಿಟಿ ಸೇರಿದಂತೆ 4 ತಿಂಗಳು ರಾಜ್ಯವನ್ನ ಕಾಡಲಿದೆ ರಣಬಿಸಿಲು

    ಬೆಂಗಳೂರು: ಸಿಲಿಕಾನ್ ಸಿಟಿ (Silicon City) ಸೇರಿದಂತೆ ರಾಜ್ಯದ ಹಲವೆಡೆ ರಣಬಿಸಿಲು ಇರಲಿದೆ ಎಂದು ಹವಾಮಾನ ಇಲಾಖೆ (Meterological Department) ಎಚ್ಚರಿಕೆ ನೀಡಿದೆ.

    ಈಗಾಗಲೇ ಇನ್ನೇನು ಬೇಸಿಗೆ ಕಾಲ ಶುರವಾಗಲಿದ್ದು ಈ ಬಾರಿ ವಾಡಿಕೆಗಿಂತ ಹೆಚ್ಚು ಬಿಸಿಲು ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬರುವ ಮುಂದಿನ ನಾಲ್ಕು ತಿಂಗಳು ಈ ರಣಬಿಸಿಲು ರಾಜ್ಯದ ಜನರನ್ನು ಕಾಡಲಿದೆ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ಸಾರ್ವಜನಿಕ ಆಸ್ತಿಗೆ ನಷ್ಟ ಭರಿಸಿದ್ರೆ ಮಾತ್ರ ಪ್ರತಿಭಟನಾಕಾರರಿಗೆ ಜಾಮೀನು – ಕಾನೂನು ಆಯೋಗ ಶಿಫಾರಸು

    ಹವಾಮಾನ ವೈಪರೀತ್ಯ ಹಿನ್ನೆಲೆ ಬೇಸಿಗೆ ಹೆಚ್ಚಾಗುವ ಸಾಧ್ಯತೆ ಇದೆ. ಅದರಿಂದ ಎಂದಿಗಿಂತ ಮುನ್ನವೇ ಈ ಬಾರಿ ಬೇಸಿಗೆ ಬಿಸಿಲು ಆರಂಭವಾಗಲಿದೆ. ತೇವಾಂಶ ಭರಿತ ಮೋಡಗಳ ಸೆಳೆತ ಮತ್ತು ಗಾಳಿ ವೇಗ ಇಲ್ಲದಿರುವುದರ ಪರಿಣಾಮ ವಾತಾವರಣದಲ್ಲಿ ತೀವ್ರ ತೇವಾಂಶ ಕೊರತೆಯಿಂದ ರಣಬಿಸಿಲು ಕಾಡಲಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಚಿಕ್ಕಬಳ್ಳಾಪುರದಿಂದ ಸ್ಪರ್ಧಿಸಲು ಜೆಡಿಎಸ್‌ನಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ: ಸುಧಾಕರ್

    ಫೆಬ್ರವರಿಯಿಂದ ಮುಂದಿನ ನಾಲ್ಕು ತಿಂಗಳು ಬೇಸಿಗೆ ಕಾಲ ಇರಲಿದ್ದು, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ 40 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಟಲಿದೆ. ಸದ್ಯ ಫೆಬ್ರವರಿಯಲ್ಲೇ 33-25 ಡಿಗ್ರಿ ಸೆಲ್ಸಿಯಸ್‌ಗೆ ಉಷ್ಣಾಂಶ ಏರಿಕೆಯಾಗುತ್ತಿದೆ. ವಾಡಿಕೆಗಿಂತ 2-3 ಡಿಗ್ರಿ ಉಷ್ಣಾಂಶ ದಿಢೀರ್ ಏರಿಕೆಯಾಗಿದೆ. ಇದನ್ನೂ ಓದಿ: ಇಂದು ಮೋದಿ ಭಾಷಣ – ಬಿಜೆಪಿ ಸಂಸದರ ಹಾಜರಿ ಕಡ್ಡಾಯ

  • ರಾಜ್ಯದ ಹವಾಮಾನ ವರದಿ: 05-02-2024

    ರಾಜ್ಯದ ಹವಾಮಾನ ವರದಿ: 05-02-2024

    ರಾಜ್ಯದಲ್ಲಿ ಮಳೆಗಾಲ ಮುಗಿಯುವ ಮುನ್ನವೇ ಬೇಸಿಗೆ ತಾಪ ಹೆಚ್ಚಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಇಂದು (ಫೆ.5) ಬಿಸಿಲು, ಒಣಹವೆಯ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರು ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 35 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 31-18
    ಮಂಗಳೂರು: 32-23
    ಶಿವಮೊಗ್ಗ: 34-18
    ಬೆಳಗಾವಿ: 33-19
    ಮೈಸೂರು: 34-19

    ಮಂಡ್ಯ: 34-18
    ಮಡಿಕೇರಿ: 32-17
    ರಾಮನಗರ: 32-18
    ಹಾಸನ: 31-16
    ಚಾಮರಾಜನಗರ: 34-18
    ಚಿಕ್ಕಬಳ್ಳಾಪುರ: 29-17

    weather (1)

    ಕೋಲಾರ: 29-17
    ತುಮಕೂರು: 31-17
    ಉಡುಪಿ: 32-23
    ಕಾರವಾರ: 32-23
    ಚಿಕ್ಕಮಗಳೂರು: 29-16
    ದಾವಣಗೆರೆ: 34-20

    weather

    ಹುಬ್ಬಳ್ಳಿ: 34-21
    ಚಿತ್ರದುರ್ಗ: 32-19
    ಹಾವೇರಿ: 34-19
    ಬಳ್ಳಾರಿ: 35-22
    ಗದಗ: 34-21
    ಕೊಪ್ಪಳ: 34-22

    ರಾಯಚೂರು: 35-22
    ಯಾದಗಿರಿ: 34-22
    ವಿಜಯಪುರ: 34-22
    ಬೀದರ್: 33-21
    ಕಲಬುರಗಿ: 34-21
    ಬಾಗಲಕೋಟೆ: 34-21

  • ರಾಜ್ಯದ ಹವಾಮಾನ ವರದಿ: 04-02-2024

    ರಾಜ್ಯದ ಹವಾಮಾನ ವರದಿ: 04-02-2024

    ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚಳವಾಗುತ್ತಿದೆ. ಇಂದು ಸಹ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಬಿಸಿಲಿನ ವಾತಾವರಣ ಇರಲಿದೆ. ಅಲ್ಲದೇ ಮುಂಜಾನೆ ಹಾಗೂ ಸಂಜೆಯ ವೇಳೆಗೆ ಚಳಿ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 30-18
    ಮಂಗಳೂರು: 31-22
    ಶಿವಮೊಗ್ಗ: 33-18
    ಬೆಳಗಾವಿ: 32-18
    ಮೈಸೂರು: 34-21

    ಮಂಡ್ಯ: 33-21
    ಮಡಿಕೇರಿ: 32-17
    ರಾಮನಗರ: 32-20
    ಹಾಸನ: 30-17
    ಚಾಮರಾಜನಗರ: 34-21
    ಚಿಕ್ಕಬಳ್ಳಾಪುರ: 30-19

    weather

    ಕೋಲಾರ: 30-18
    ತುಮಕೂರು: 31-18
    ಉಡುಪಿ: 30-21
    ಕಾರವಾರ: 30-20
    ಚಿಕ್ಕಮಗಳೂರು: 29-17
    ದಾವಣಗೆರೆ: 33-18

    ಹುಬ್ಬಳ್ಳಿ: 34-19
    ಚಿತ್ರದುರ್ಗ: 32-19
    ಹಾವೇರಿ: 34-18
    ಬಳ್ಳಾರಿ: 34-21
    ಗದಗ: 33-19
    ಕೊಪ್ಪಳ: 34-21


    ರಾಯಚೂರು: 33-22
    ಯಾದಗಿರಿ: 33-21
    ವಿಜಯಪುರ: 33-19
    ಬೀದರ್: 32-19
    ಕಲಬುರಗಿ: 33-19
    ಬಾಗಲಕೋಟೆ: 33-20

  • ರಾಜ್ಯದ ಹವಾಮಾನ ವರದಿ: 03-02-2024

    ರಾಜ್ಯದ ಹವಾಮಾನ ವರದಿ: 03-02-2024

    ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಮುಂಜಾನೆ ಹಾಗೂ ಸಂಜೆಯ ವೇಳೆಗೆ ಚಳಿಯ ವಾತಾವರಣವಿರಲಿದೆ. ಅಲ್ಲದೇ ಕೆಲವೆಡೆ ಮಧ್ಯಾಹ್ನದ ವೇಳೆಗೆ ಬಿಸಿಲಿನ ತಾಪಮಾನ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಇನ್ನೂ ಬೆಂಗಳೂರು, ಹುಬ್ಬಳ್ಳಿ, ಬಾಗಲಕೋಟೆ ಸೇರಿದಂತೆ ಚಿಕ್ಕಮಗಳೂರು ಭಾಗಗಳಲ್ಲಿ ಮೋಡ ಕವಿದ ವಾತಾವರಣ ಇರಲಿದೆ ಎಂದು ಇಲಾಖೆ ವರದಿ ಮಾಡಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 30-19
    ಮಂಗಳೂರು: 31-22
    ಶಿವಮೊಗ್ಗ: 33-18
    ಬೆಳಗಾವಿ: 32-18
    ಮೈಸೂರು: 34-21

    ಮಂಡ್ಯ: 33-21
    ಮಡಿಕೇರಿ: 32-18
    ರಾಮನಗರ: 32-20
    ಹಾಸನ: 30-17
    ಚಾಮರಾಜನಗರ: 34-21
    ಚಿಕ್ಕಬಳ್ಳಾಪುರ: 30-19

    weather

    ಕೋಲಾರ: 30-18
    ತುಮಕೂರು: 31-18
    ಉಡುಪಿ: 30-21
    ಕಾರವಾರ: 30-20
    ಚಿಕ್ಕಮಗಳೂರು: 29-17
    ದಾವಣಗೆರೆ: 33-18

    ಹುಬ್ಬಳ್ಳಿ: 34-19
    ಚಿತ್ರದುರ್ಗ: 32-19
    ಹಾವೇರಿ: 34-18
    ಬಳ್ಳಾರಿ: 34-21
    ಗದಗ: 33-19
    ಕೊಪ್ಪಳ: 34-21

    ರಾಯಚೂರು: 33-22
    ಯಾದಗಿರಿ: 33-21
    ವಿಜಯಪುರ: 33-19
    ಬೀದರ್: 32-19
    ಕಲಬುರಗಿ: 33-19
    ಬಾಗಲಕೋಟೆ: 33-20

  • ರಾಜ್ಯದ ಹವಾಮಾನ ವರದಿ: 02-02-2024

    ರಾಜ್ಯದ ಹವಾಮಾನ ವರದಿ: 02-02-2024

    ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಇಂದು ಮೋಡಕವಿದ ವಾತಾವರಣವಿರಲಿದ್ದು, ಕೆಲವು ಜಿಲ್ಲೆಗಳಲ್ಲಿ ಬಿಸಿಲು ಹಾಗೂ ಒಣಹವೆಯ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 29-20
    ಮಂಗಳೂರು: 30-21
    ಶಿವಮೊಗ್ಗ: 32-16
    ಬೆಳಗಾವಿ: 31-15
    ಮೈಸೂರು: 33-21

    ಮಂಡ್ಯ: 33-21
    ಮಡಿಕೇರಿ: 31-17
    ರಾಮನಗರ: 32-20
    ಹಾಸನ: 30-17
    ಚಾಮರಾಜನಗರ: 34-21
    ಚಿಕ್ಕಬಳ್ಳಾಪುರ: 30-19

    ಕೋಲಾರ: 30-19
    ತುಮಕೂರು: 30-19
    ಉಡುಪಿ: 30-21
    ಕಾರವಾರ: 30-20
    ಚಿಕ್ಕಮಗಳೂರು: 29-16
    ದಾವಣಗೆರೆ: 32-17

    ಹುಬ್ಬಳ್ಳಿ: 32-17
    ಚಿತ್ರದುರ್ಗ: 31-18
    ಹಾವೇರಿ: 32-16
    ಬಳ್ಳಾರಿ: 33-21
    ಗದಗ: 32-17
    ಕೊಪ್ಪಳ: 32-19

    ರಾಯಚೂರು: 33-20
    ಯಾದಗಿರಿ: 32-20
    ವಿಜಯಪುರ: 31-18
    ಬೀದರ್: 31-18
    ಕಲಬುರಗಿ: 33-19
    ಬಾಗಲಕೋಟೆ: 32-18

  • ರಾಜ್ಯದ ಹವಾಮಾನ ವರದಿ: 01-02-2024

    ರಾಜ್ಯದ ಹವಾಮಾನ ವರದಿ: 01-02-2024

    ಇಂದು ಬೆಂಗಳೂರು ಮತ್ತು ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮೋಡಕವಿದ ವಾತಾವರಣವಿರಲಿದ್ದು, ಉಳಿದಂತೆ ಬಿಸಿಲು ಹಾಗೂ ಒಣಹವೆಯ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 29-19
    ಮಂಗಳೂರು: 30-22
    ಶಿವಮೊಗ್ಗ: 32-15
    ಬೆಳಗಾವಿ: 29-13
    ಮೈಸೂರು: 33-18

    ಮಂಡ್ಯ: 33-19
    ಮಡಿಕೇರಿ: 30-17
    ರಾಮನಗರ: 32-20
    ಹಾಸನ: 29-16
    ಚಾಮರಾಜನಗರ: 34-19
    ಚಿಕ್ಕಬಳ್ಳಾಪುರ: 29-19

    ಕೋಲಾರ: 30-19
    ತುಮಕೂರು: 29-18
    ಉಡುಪಿ: 30-21
    ಕಾರವಾರ: 30-20
    ಚಿಕ್ಕಮಗಳೂರು: 28-14
    ದಾವಣಗೆರೆ: 32-16

    ಹುಬ್ಬಳ್ಳಿ: 32-15
    ಚಿತ್ರದುರ್ಗ: 31-17
    ಹಾವೇರಿ: 32-15
    ಬಳ್ಳಾರಿ: 33-20
    ಗದಗ: 32-16
    ಕೊಪ್ಪಳ: 32-18

    ರಾಯಚೂರು: 34-20
    ಯಾದಗಿರಿ: 33-19
    ವಿಜಯಪುರ: 32-18
    ಬೀದರ್: 32-17
    ಕಲಬುರಗಿ: 33-19
    ಬಾಗಲಕೋಟೆ: 33-17

  • ರಾಜ್ಯದ ಹವಾಮಾನ ವರದಿ: 31-01-2024

    ರಾಜ್ಯದ ಹವಾಮಾನ ವರದಿ: 31-01-2024

    ಇಂದು ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣವಿರಲಿದ್ದು, ಉಳಿದ ಜಿಲ್ಲೆಗಳಲ್ಲಿ ಬಿಸಿಲಿನ ವಾತಾವರಣವಿರಲಿದೆ ಎಂದು ಹವಾಮಾನ ವರದಿ ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 16 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 29-19
    ಮಂಗಳೂರು: 30-21
    ಶಿವಮೊಗ್ಗ: 32-16
    ಬೆಳಗಾವಿ: 31-14
    ಮೈಸೂರು: 33-18

    ಮಂಡ್ಯ: 33-19
    ಮಡಿಕೇರಿ: 31-16
    ರಾಮನಗರ: 32-19
    ಹಾಸನ: 30-16
    ಚಾಮರಾಜನಗರ: 34-19
    ಚಿಕ್ಕಬಳ್ಳಾಪುರ: 29-18

    ಕೋಲಾರ: 30-18
    ತುಮಕೂರು: 30-17
    ಉಡುಪಿ: 30-21
    ಕಾರವಾರ: 31-21
    ಚಿಕ್ಕಮಗಳೂರು: 29-14
    ದಾವಣಗೆರೆ: 32-16

    ಹುಬ್ಬಳ್ಳಿ: 33-15
    ಚಿತ್ರದುರ್ಗ: 31-17
    ಹಾವೇರಿ: 33-16
    ಬಳ್ಳಾರಿ: 34-20
    ಗದಗ: 32-16
    ಕೊಪ್ಪಳ: 33-18

    ರಾಯಚೂರು: 33-20
    ಯಾದಗಿರಿ: 32-19
    ವಿಜಯಪುರ: 33-19
    ಬೀದರ್: 31-19
    ಕಲಬುರಗಿ: 33-19
    ಬಾಗಲಕೋಟೆ: 33-18

  • ರಾಜ್ಯದ ಹವಾಮಾನ ವರದಿ: 30-01-2024

    ರಾಜ್ಯದ ಹವಾಮಾನ ವರದಿ: 30-01-2024

    ಬೆಂಗಳೂರು: ಇಂದು ಬೆಂಗಳೂರು (Bengaluru Weather) ಮತ್ತು ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮೋಡಕವಿದ ವಾತಾವರಣವಿರಲಿದ್ದು, ಉಳಿದಂತೆ ಬಿಸಿಲು ಹಾಗೂ ಒಣಹವೆಯ ವಾತಾವರಣವಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 16 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    weather

    ನಗರಗಳ ಹವಾಮಾನ ವರದಿ:
    ಬೆಂಗಳೂರು: 29-17
    ಮಂಗಳೂರು: 31-22
    ಶಿವಮೊಗ್ಗ: 32-17
    ಬೆಳಗಾವಿ: 31-17
    ಮೈಸೂರು: 33-18

    ಮಂಡ್ಯ: 32-18
    ಮಡಿಕೇರಿ: 31-16
    ರಾಮನಗರ: 31-18
    ಹಾಸನ: 29-16
    ಚಾಮರಾಜನಗರ: 33-18
    ಚಿಕ್ಕಬಳ್ಳಾಪುರ: 29-15

    ಕೋಲಾರ: 29-16
    ತುಮಕೂರು: 29-17
    ಉಡುಪಿ: 31-22
    ಕಾರವಾರ: 32-21
    ಚಿಕ್ಕಮಗಳೂರು: 28-14
    ದಾವಣಗೆರೆ: 32-17

    ಹುಬ್ಬಳ್ಳಿ: 32-17
    ಚಿತ್ರದುರ್ಗ: 30-17
    ಹಾವೇರಿ: 32-18
    ಬಳ್ಳಾರಿ: 32-19
    ಗದಗ: 32-18
    ಕೊಪ್ಪಳ: 32-19

    ರಾಯಚೂರು: 32-19
    ಯಾದಗಿರಿ: 32-19
    ವಿಜಯಪುರ: 32-19
    ಬೀದರ್: 31-19
    ಕಲಬುರಗಿ: 32-18
    ಬಾಗಲಕೋಟೆ: 32-19

  • ರಾಜ್ಯದ ಹವಾಮಾನ ವರದಿ: 29-01-2024

    ರಾಜ್ಯದ ಹವಾಮಾನ ವರದಿ: 29-01-2024

    ಬೆಂಗಳೂರು ಸೇರಿದಂತೆ ರಾಜ್ಯದ ಕೆಲವು ಭಾಗಗಳಲ್ಲಿ ಮೋಡಕವಿದ ವಾತಾವರಣವಿದ್ದು, ಇಂದು (ಜ.29) ಬಿಸಿಲು ಹಾಗೂ ಒಣಹವೆಯ ವಾತಾವರಣವಿರಲಿದೆ. ಅಲ್ಲದೇ ಕೆಲವೆಡೆ ಮೋಡ ಕವಿದ ವಾತಾವರಣವಿರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 16 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 16 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 28-16
    ಮಂಗಳೂರು: 31-22
    ಶಿವಮೊಗ್ಗ: 31-17
    ಬೆಳಗಾವಿ: 31-17
    ಮೈಸೂರು: 32-18

    ಮಂಡ್ಯ: 32-17
    ಮಡಿಕೇರಿ: 30-16
    ರಾಮನಗರ: 30-16
    ಹಾಸನ: 28-16
    ಚಾಮರಾಜನಗರ: 32-16
    ಚಿಕ್ಕಬಳ್ಳಾಪುರ: 28-14

    ಕೋಲಾರ: 27-14
    ತುಮಕೂರು: 29-16
    ಉಡುಪಿ: 31-22
    ಕಾರವಾರ: 32-21
    ಚಿಕ್ಕಮಗಳೂರು: 27-14
    ದಾವಣಗೆರೆ: 32-18

    ಹುಬ್ಬಳ್ಳಿ: 32-18
    ಚಿತ್ರದುರ್ಗ: 29-17
    ಹಾವೇರಿ: 32-18
    ಬಳ್ಳಾರಿ: 32-19
    ಗದಗ: 31-18
    ಕೊಪ್ಪಳ: 32-18

    ರಾಯಚೂರು: 32-19
    ಯಾದಗಿರಿ: 32-19
    ವಿಜಯಪುರ: 32-18
    ಬೀದರ್: 31-18
    ಕಲಬುರಗಿ: 32-18
    ಬಾಗಲಕೋಟೆ: 32-19

  • ರಾಜ್ಯದ ಹವಾಮಾನ ವರದಿ: 28-01-2024

    ರಾಜ್ಯದ ಹವಾಮಾನ ವರದಿ: 28-01-2024

    ಬೆಂಗಳೂರು ಸೇರಿದಂತೆ ರಾಜ್ಯದ ಕೆಲವು ಭಾಗಗಳಲ್ಲಿ ಕಳೆದ ಎರಡು ದಿನಗಳಿಂದ ಮೋಡಕವಿದ ವಾತಾವರಣವಿದ್ದು, ಇಂದು (ಜ.28) ಬಿಸಿಲು ಹಾಗೂ ಒಣಹವೆಯ ವಾತಾವರಣವಿರಲಿದೆ. ಅಲ್ಲದೇ ಕೆಲವೆಡೆ ಮೋಡ ಕವಿದ ವಾತಾವರಣವಿರಲಿದೆ. ಬೆಳಗ್ಗೆ ಮತ್ತು ಸಂಜೆ ಶೀತಗಾಳಿಗೆ ಚಳಿಯ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಮುಂದುವರಿಯಲಿದೆ ಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಕಾರವಾರದಲ್ಲಿ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 28-17
    ಮಂಗಳೂರು: 32-23
    ಶಿವಮೊಗ್ಗ: 31-18
    ಬೆಳಗಾವಿ: 31-17
    ಮೈಸೂರು: 31-18

    ಮಂಡ್ಯ: 32-19
    ಮಡಿಕೇರಿ: 30-16
    ರಾಮನಗರ: 31-18
    ಹಾಸನ: 28-17
    ಚಾಮರಾಜನಗರ: 32-17
    ಚಿಕ್ಕಬಳ್ಳಾಪುರ: 27-17

    ಕೋಲಾರ: 28-17
    ತುಮಕೂರು: 29-17
    ಉಡುಪಿ: 31-22
    ಕಾರವಾರ: 32-21
    ಚಿಕ್ಕಮಗಳೂರು: 31-18
    ದಾವಣಗೆರೆ: 31-18

    ಹುಬ್ಬಳ್ಳಿ: 31-18
    ಚಿತ್ರದುರ್ಗ: 29-18
    ಹಾವೇರಿ: 32-18
    ಬಳ್ಳಾರಿ: 32-19
    ಗದಗ: 31-19
    ಕೊಪ್ಪಳ: 32-19

    ರಾಯಚೂರು: 32-20
    ಯಾದಗಿರಿ: 32-19
    ವಿಜಯಪುರ: 32-19
    ಬೀದರ್: 30-18
    ಕಲಬುರಗಿ: 32-18
    ಬಾಗಲಕೋಟೆ: 32-19