Tag: weather

  • ರಾಜ್ಯದ ಹವಾಮಾನ ವರದಿ: 14-02-2024

    ರಾಜ್ಯದ ಹವಾಮಾನ ವರದಿ: 14-02-2024

    ಬೆಂಗಳೂರು ಸೇರಿದಂತೆ ರಾಜ್ಯದ ಕೆಲವು ಭಾಗಗಳಲ್ಲಿ ಕಳೆದ ಎರಡು ದಿನಗಳಿಂದ ಮೋಡಕವಿದ ವಾತಾವರಣವಿದ್ದು, ಇಂದು ಬಿಸಿಲು ಹಾಗೂ ಒಣಹವೆಯ ವಾತಾವರಣವಿರಲಿದೆ. ಅಲ್ಲದೇ ಕೆಲವೆಡೆ ಮೋಡ ಕವಿದ ವಾತಾವರಣವಿರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಹಾವೇರಿ ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ 35 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 30-18
    ಮಂಗಳೂರು: 32-23
    ಶಿವಮೊಗ್ಗ: 34-19
    ಬೆಳಗಾವಿ: 33-19
    ಮೈಸೂರು: 34-20

    weather

    ಮಂಡ್ಯ: 33-19
    ಮಡಿಕೇರಿ: 33-19
    ರಾಮನಗರ: 32-19
    ಹಾಸನ: 31-18
    ಚಾಮರಾಜನಗರ: 34-19
    ಚಿಕ್ಕಬಳ್ಳಾಪುರ: 29-16

    weather

    ಕೋಲಾರ: 29-16
    ತುಮಕೂರು: 31-18
    ಉಡುಪಿ: 32-23
    ಕಾರವಾರ: 33-22
    ಚಿಕ್ಕಮಗಳೂರು:30-17
    ದಾವಣಗೆರೆ: 34-21

    weather

    ಹುಬ್ಬಳ್ಳಿ: 34-19
    ಚಿತ್ರದುರ್ಗ: 32-20
    ಹಾವೇರಿ: 35-19
    ಬಳ್ಳಾರಿ: 34-21
    ಗದಗ: 34-21
    ಕೊಪ್ಪಳ: 34-21

    weather

    ರಾಯಚೂರು: 34-21
    ಯಾದಗಿರಿ: 34-21
    ವಿಜಯಪುರ: 33-21
    ಬೀದರ್: 33-20
    ಕಲಬುರಗಿ: 34-20
    ಬಾಗಲಕೋಟೆ: 34-21

  • ರಾಜ್ಯದ ಹವಾಮಾನ ವರದಿ: 13-02-2024

    ರಾಜ್ಯದ ಹವಾಮಾನ ವರದಿ: 13-02-2024

    ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚಳವಾಗುತ್ತಿದೆ. ಇಂದು ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮೋಡ ಕವಿದ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಹಾವೇರಿ, ದಾವಣಗೆರೆ, ಗದಗ, ಕೊಪ್ಪಳ ಮತ್ತು ಬಾಗಲಕೋಟೆ ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 30-18
    ಮಂಗಳೂರು: 32-23
    ಶಿವಮೊಗ್ಗ: 34-19
    ಬೆಳಗಾವಿ: 33-18
    ಮೈಸೂರು: 34-19

    weather

    ಮಂಡ್ಯ: 33-18
    ಮಡಿಕೇರಿ: 33-17
    ರಾಮನಗರ: 32-18
    ಹಾಸನ: 31-17
    ಚಾಮರಾಜನಗರ: 34-18
    ಚಿಕ್ಕಬಳ್ಳಾಪುರ: 29-16

    weather

    ಕೋಲಾರ: 29-17
    ತುಮಕೂರು: 31-17
    ಉಡುಪಿ: 31-23
    ಕಾರವಾರ: 34-17
    ಚಿಕ್ಕಮಗಳೂರು: 29-16
    ದಾವಣಗೆರೆ: 34-20

    weather (1)

    ಹುಬ್ಬಳ್ಳಿ: 34-19
    ಚಿತ್ರದುರ್ಗ: 32-19
    ಹಾವೇರಿ: 34- 20
    ಬಳ್ಳಾರಿ: 34-19
    ಗದಗ: 34-20
    ಕೊಪ್ಪಳ: 34-20

    Weather

    ರಾಯಚೂರು: 34-19
    ಯಾದಗಿರಿ: 33-19
    ವಿಜಯಪುರ: 34-21
    ಬೀದರ್: 33-19
    ಕಲಬುರಗಿ: 33-19
    ಬಾಗಲಕೋಟೆ: 34-20

  • ರಾಜ್ಯದ ಹವಾಮಾನ ವರದಿ: 12-02-2024

    ರಾಜ್ಯದ ಹವಾಮಾನ ವರದಿ: 12-02-2024

    ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚಳವಾಗುತ್ತಿದೆ. ಇಂದು ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮೋಡ ಕವಿದ ವಾತಾವರಣ ಇರಲಿದೆ. ಕಾರವಾರದಲ್ಲಿ ಗಾಳಿ ಬಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಹಾವೇರಿ ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 31-17
    ಮಂಗಳೂರು: 33-23
    ಶಿವಮೊಗ್ಗ: 34-18
    ಬೆಳಗಾವಿ: 33-19
    ಮೈಸೂರು: 34-18

    weather

    ಮಂಡ್ಯ: 34-18
    ಮಡಿಕೇರಿ: 33-16
    ರಾಮನಗರ: 32-17
    ಹಾಸನ: 31-16
    ಚಾಮರಾಜನಗರ: 34-17
    ಚಿಕ್ಕಬಳ್ಳಾಪುರ: 29-16

    weather

    ಕೋಲಾರ: 29-16
    ತುಮಕೂರು: 32-16
    ಉಡುಪಿ: 32-23
    ಕಾರವಾರ: 33-16
    ಚಿಕ್ಕಮಗಳೂರು: 30-15
    ದಾವಣಗೆರೆ: 35-19

    weather (1)

    ಹುಬ್ಬಳ್ಳಿ: 35-19
    ಚಿತ್ರದುರ್ಗ: 33-18
    ಹಾವೇರಿ: 36-20
    ಬಳ್ಳಾರಿ: 35-19
    ಗದಗ: 34-20
    ಕೊಪ್ಪಳ: 35-20

    ರಾಯಚೂರು: 35-19
    ಯಾದಗಿರಿ: 34-19
    ವಿಜಯಪುರ: 34-24
    ಬೀದರ್: 33-19
    ಕಲಬುರಗಿ: 34-19
    ಬಾಗಲಕೋಟೆ: 35-20

  • ರಾಜ್ಯದ ಹವಾಮಾನ ವರದಿ: 11-02-2024

    ರಾಜ್ಯದ ಹವಾಮಾನ ವರದಿ: 11-02-2024

    ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚಳವಾಗುತ್ತಿದೆ. ಇಂದು ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮೋಡ ಕವಿದ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಹಾವೇರಿ ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 30-17
    ಮಂಗಳೂರು: 32-23
    ಶಿವಮೊಗ್ಗ: 34-18
    ಬೆಳಗಾವಿ: 33-19
    ಮೈಸೂರು: 33-18

    ಮಂಡ್ಯ: 33-18
    ಮಡಿಕೇರಿ: 33-17
    ರಾಮನಗರ: 32-17
    ಹಾಸನ: 31-17
    ಚಾಮರಾಜನಗರ: 33-17
    ಚಿಕ್ಕಬಳ್ಳಾಪುರ: 29-15

    ಕೋಲಾರ: 29-15
    ತುಮಕೂರು: 31-17
    ಉಡುಪಿ: 31-23
    ಕಾರವಾರ: 32-23
    ಚಿಕ್ಕಮಗಳೂರು: 30-16
    ದಾವಣಗೆರೆ: 34-21

    ಹುಬ್ಬಳ್ಳಿ: 35-20
    ಚಿತ್ರದುರ್ಗ: 33-19
    ಹಾವೇರಿ: 36-19
    ಬಳ್ಳಾರಿ: 35-20
    ಗದಗ: 34-21
    ಕೊಪ್ಪಳ: 34-21

    Weather

    ರಾಯಚೂರು: 35-21
    ಯಾದಗಿರಿ: 34-21
    ವಿಜಯಪುರ: 34-22
    ಬೀದರ್: 33-21
    ಕಲಬುರಗಿ: 34-21
    ಬಾಗಲಕೋಟೆ: 35-22

  • ರಾಜ್ಯದ ಹವಾಮಾನ ವರದಿ: 10-02-2024

    ರಾಜ್ಯದ ಹವಾಮಾನ ವರದಿ: 10-02-2024

    ರಾಜ್ಯದಲ್ಲಿ ಮುಂಬರುವ ದಿನಗಳಲ್ಲಿ ಬಿಸಿಲಿನ ತಾಪಮಾನ ಇನ್ನೂ ಹೆಚ್ಚಾಗಲಿದೆ. ಮುಂದಿನ 2 ದಿನಗಳಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಕಡೆ ತಾಪಮಾನ ಏರಿಕೆಯಾಗಲಿದೆ. ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್‌ನಷ್ಟು ಏರಿಕೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಕೊಪ್ಪಳ, ಬಾಗಲಕೋಟೆ, ರಾಯಚೂರು, ಕಲುಬುರುಗಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 35 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 31-18
    ಮಂಗಳೂರು: 32-24
    ಶಿವಮೊಗ್ಗ: 34-19
    ಬೆಳಗಾವಿ: 33-19
    ಮೈಸೂರು: 34-18

    weather (1)

    ಮಂಡ್ಯ: 34-19
    ಮಡಿಕೇರಿ: 33-18
    ರಾಮನಗರ: 33-18
    ಹಾಸನ: 32-18
    ಚಾಮರಾಜನಗರ: 34-18
    ಚಿಕ್ಕಬಳ್ಳಾಪುರ: 30-17

    ಕೋಲಾರ: 29-17
    ತುಮಕೂರು: 32-17
    ಉಡುಪಿ: 31-24
    ಕಾರವಾರ: 32-24
    ಚಿಕ್ಕಮಗಳೂರು: 30-17
    ದಾವಣಗೆರೆ: 35-21

    weather

    ಹುಬ್ಬಳ್ಳಿ: 35-21
    ಚಿತ್ರದುರ್ಗ: 33-20
    ಹಾವೇರಿ: 35-20
    ಬಳ್ಳಾರಿ: 35-21
    ಗದಗ: 34-22
    ಕೊಪ್ಪಳ: 35-22

    weather

    ರಾಯಚೂರು: 35-22
    ಯಾದಗಿರಿ: 34-22
    ವಿಜಯಪುರ: 35-22
    ಬೀದರ್: 33-21
    ಕಲಬುರಗಿ: 35-22
    ಬಾಗಲಕೋಟೆ: 35-22

  • ಅಬ್ಬಬ್ಬಾ ಸೆಖೆ – ರಾಜ್ಯದಲ್ಲಿ ಇನ್ನು ಎರಡು ದಿನ ತಾಪಮಾನ ಏರಿಕೆ

    ಅಬ್ಬಬ್ಬಾ ಸೆಖೆ – ರಾಜ್ಯದಲ್ಲಿ ಇನ್ನು ಎರಡು ದಿನ ತಾಪಮಾನ ಏರಿಕೆ

    ಬೆಂಗಳೂರು: ರಾಜ್ಯದಲ್ಲಿ ಬಿಸಿಲಿನ ಪರಿಣಾಮ ಹೆಚ್ಚಾಗಿದ್ದು, ಇನ್ನಷ್ಟು ಉಷ್ಣಾಂಶ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಮುಂಬರುವ ದಿನಗಳಲ್ಲಿ ಬಿಸಿಲಿನ ತಾಪಮಾನ ಇನ್ನೂ ಹೆಚ್ಚಾಗಲಿದೆ. ಮುಂದಿನ 2 ದಿನಗಳಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಕಡೆ ತಾಪಮಾನ ಏರಿಕೆಯಾಗಲಿದೆ. ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್‌ನಷ್ಟು ಏರಿಕೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಬೆಂಗಳೂರಿನಲ್ಲಿ ನಿರ್ಮಲ ಆಕಾಶವಿರಲಿದೆ. ಚಾಮರಾಜನಗರದಲ್ಲಿ 13.2 ರಷ್ಟು ಡಿಗ್ರಿ ಸೆಲ್ಸಿಯಸ್ ಇದ್ದು ಅತ್ಯಂತ ಕನಿಷ್ಠ ಉಷ್ಣಾಂಶ ಇರುವ ನಗರವಾಗಲಿದೆ. ಕಾರವಾರದಲ್ಲಿ ಗರಿಷ್ಠ 37 ಇರಲಿದ್ದು, 21 ಕಿನಿಷ್ಠ ಉಷ್ಣಾಂಶ ಇರಲಿದ್ದು ಬೇರೆ ಜಾಗಗಳಿಗೆ ಹೋಲಿಸಿದರೆ ಅತೀ ಹೆಚ್ಚು ಉಷ್ಣಾಂಶ ಇರಲಿದೆ. ಹಾಗೇಯೇ ರಾಯಚೂರು ಮತ್ತು ಶಿವಮೊಗ್ಗದಲ್ಲಿ 35 ಗರಿಷ್ಠ ತಾಪಮಾನ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಬೆಂಗಳೂರಿನಲ್ಲಿ ಎಲ್ಲೆಲ್ಲಿ ಎಷ್ಟು ತಾಪಮಾನ ಇರಲಿದೆ?
    ಬೆಂಗಳೂರು: 33-17
    ಎಚ್‌ಎಎಲ್: 33-16
    ಬೆಂಗಳೂರು ನಗರ: 34-18
    ಕೆಐಎಎಲ್: 34-17
    ಜಿಕೆವಿಕೆ : 31-19

    hot-weather 1

    ಉಳಿದ ನಗರಗಳು
    ಮಂಗಳೂರು: 33-23
    ಬೆಳಗಾವಿ: 33-21
    ಬೀದರ್: 34-20
    ವಿಜಯಪುರ: 35-18
    ಬಾಗಲಕೋಟೆ: 35-19
    ಹೊನ್ನಾವರ: 33-19

    weather

    ಕಾರವಾರ: 37-21
    ಧಾರವಾಡ: 35-18
    ಹಾವೇರಿ: 34-17
    ರಾಯಚೂರು: 36-20
    ಚಿಕ್ಕಮಗಳೂರು: 30-13

    weather

    ಚಿತ್ರದುರ್ಗದಲ್ಲಿ: 35-18
    ದಾವಣಗೆರೆ: 35-15
    ಚಿಂತಾಮಣಿ: 34-13
    ಮೈಸೂರು: 33.
    ಶಿವಮೊಗ್ಗ: 36-16

  • ರಾಜ್ಯದ ಹವಾಮಾನ ವರದಿ: 09-02-2024

    ರಾಜ್ಯದ ಹವಾಮಾನ ವರದಿ: 09-02-2024

    ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚಳವಾಗುತ್ತಿದೆ. ಇಂದು ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಬಿಸಿಲಿನ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 32-18
    ಮಂಗಳೂರು: 31-22
    ಶಿವಮೊಗ್ಗ: 36-18
    ಬೆಳಗಾವಿ: 34-21
    ಮೈಸೂರು: 36-18

    ಮಂಡ್ಯ: 36-19
    ಮಡಿಕೇರಿ: 34-17
    ರಾಮನಗರ: 34-19
    ಹಾಸನ: 33-17
    ಚಾಮರಾಜನಗರ: 36-18
    ಚಿಕ್ಕಬಳ್ಳಾಪುರ: 32-17

    Weather

    ಕೋಲಾರ: 32-17
    ತುಮಕೂರು: 33-18
    ಉಡುಪಿ: 31-23
    ಕಾರವಾರ: 33-22
    ಚಿಕ್ಕಮಗಳೂರು: 31-18
    ದಾವಣಗೆರೆ: 36-21

    ಹುಬ್ಬಳ್ಳಿ: 36-21
    ಚಿತ್ರದುರ್ಗ: 36-21
    ಹಾವೇರಿ: 36-20
    ಬಳ್ಳಾರಿ: 36-22
    ಗದಗ: 35-21
    ಕೊಪ್ಪಳ: 35-22

    ರಾಯಚೂರು: 36-23
    ಯಾದಗಿರಿ: 36-22
    ವಿಜಯಪುರ: 34-22
    ಬೀದರ್: 33-20
    ಕಲಬುರಗಿ: 35-22
    ಬಾಗಲಕೋಟೆ: 35-22

  • ರಾಜ್ಯದ ಹವಾಮಾನ ವರದಿ: 08-02-2024

    ರಾಜ್ಯದ ಹವಾಮಾನ ವರದಿ: 08-02-2024

    ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚಳವಾಗುತ್ತಿದೆ. ಇಂದು ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮೋಡ ಕವಿದ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರು ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 32-19
    ಮಂಗಳೂರು: 31-22
    ಶಿವಮೊಗ್ಗ: 36-18
    ಬೆಳಗಾವಿ: 34-21
    ಮೈಸೂರು: 36-18

    weather

    ಮಂಡ್ಯ: 36-19
    ಮಡಿಕೇರಿ: 34-17
    ರಾಮನಗರ: 34-19
    ಹಾಸನ: 33-17
    ಚಾಮರಾಜನಗರ: 36-18
    ಚಿಕ್ಕಬಳ್ಳಾಪುರ: 32-17

    ಕೋಲಾರ: 32-17
    ತುಮಕೂರು: 33-18
    ಉಡುಪಿ: 31-23
    ಕಾರವಾರ: 33-22
    ಚಿಕ್ಕಮಗಳೂರು: 31-18
    ದಾವಣಗೆರೆ: 36-21

    ಹುಬ್ಬಳ್ಳಿ: 36-21
    ಚಿತ್ರದುರ್ಗ: 36-21
    ಹಾವೇರಿ: 36-20
    ಬಳ್ಳಾರಿ: 36-23
    ಗದಗ: 35-21
    ಕೊಪ್ಪಳ: 35-22

    weather

    ರಾಯಚೂರು: 36-23
    ಯಾದಗಿರಿ: 36-22
    ವಿಜಯಪುರ: 34-22
    ಬೀದರ್: 33-20
    ಕಲಬುರಗಿ: 35-22
    ಬಾಗಲಕೋಟೆ: 35-22

     

     

  • ರಾಜ್ಯದ ಹವಾಮಾನ ವರದಿ: 07-02-2024

    ರಾಜ್ಯದ ಹವಾಮಾನ ವರದಿ: 07-02-2024

    ರಾಜ್ಯದಲ್ಲಿ ಬೇಸಿಗೆ ಆರಂಭವಾಗಲ್ಲಿದ್ದು, ಈಗಾಗಲ್ಲೇ ಬೀಸಿಲಿನ ತಾಪಮಾನ ಹೆಚ್ಚಾಗಿದೆ. ಬೆಂಗಳೂರು ಸೇರಿದಂತೆ ಬಹುತೇಕ ಜೆಲ್ಲೆಗಳಲ್ಲಿ ಬಿಸಿಲು ಹೆಚ್ಚಾಗಿರುವ ವಾತಾವರಣ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರು ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 32-18
    ಮಂಗಳೂರು: 31-22
    ಶಿವಮೊಗ್ಗ: 36-18
    ಬೆಳಗಾವಿ: 34-20
    ಮೈಸೂರು: 36-18

    weather (1)

    ಮಂಡ್ಯ: 36-18
    ಮಡಿಕೇರಿ: 34-17
    ರಾಮನಗರ: 34-18
    ಹಾಸನ: 32-17
    ಚಾಮರಾಜನಗರ: 36-18
    ಚಿಕ್ಕಬಳ್ಳಾಪುರ: 32-17

    ಕೋಲಾರ: 31-17
    ತುಮಕೂರು: 33-18
    ಉಡುಪಿ: 31-22
    ಕಾರವಾರ: 33-23
    ಚಿಕ್ಕಮಗಳೂರು: 31-17
    ದಾವಣಗೆರೆ: 36-21

    ಹುಬ್ಬಳ್ಳಿ: 35-21
    ಚಿತ್ರಗುರ್ಗ: 34-20
    ಹಾವೇರಿ: 36-19
    ಬಳ್ಳಾರಿ: 36-22
    ಗದಗ: 35-21
    ಕೊಪ್ಪಳ: 36-22

    Weather

    ರಾಯಚೂರು: 36-23
    ಯಾದಗಿರಿ: 35-22
    ವಿಜಯಪುರ: 35-22
    ಬೀದರ್: 34-22
    ಕಲಬುರಗಿ: 36-22

  • ರಾಜ್ಯದ ಹವಾಮಾನ ವರದಿ: 06-02-2024

    ರಾಜ್ಯದ ಹವಾಮಾನ ವರದಿ: 06-02-2024

    ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮುಂದಿನ ನಾಲ್ಕು ತಿಂಗಳು ರಣಬಿಸಿಲು ಇರಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

    ಈಗಾಗಲೇ ಇನ್ನೇನು ಬೇಸಿಗೆ ಕಾಲ ಶುರವಾಗಲಿದೆ. ಈ ಬಾರಿ ವಾಡಿಕೆಗಿಂತ ಹೆಚ್ಚು ಬಿಸಿಲು ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಫೆಬ್ರವರಿಯಿಂದ ಮುಂದಿನ ನಾಲ್ಕು ತಿಂಗಳು ಬೇಸಿಗೆ ಕಾಲ ಇರಲಿದ್ದು, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ 40 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಟಲಿದೆ. ಸದ್ಯ ಫೆಬ್ರವರಿಯಲ್ಲೇ 33-25 ಡಿಗ್ರಿ ಸೆಲ್ಸಿಯಸ್‌ಗೆ ಉಷ್ಣಾಂಶ ಏರಿಕೆಯಾಗುತ್ತಿದೆ. ವಾಡಿಕೆಗಿಂತ 2-3 ಡಿಗ್ರಿ ಉಷ್ಣಾಂಶ ದಿಢೀರ್ ಏರಿಕೆಯಾಗಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರಿನಲ್ಲಿ ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 32-18
    ಮಂಗಳೂರು: 32-22
    ಶಿವಮೊಗ್ಗ: 35-18
    ಬೆಳಗಾವಿ: 34-20
    ಮೈಸೂರು: 35-18

    ಮಂಡ್ಯ: 35-18
    ಮಡಿಕೇರಿ: 33-17
    ರಾಮನಗರ: 34-18
    ಹಾಸನ: 32-16
    ಚಾಮರಾಜನಗರ: 35-18
    ಚಿಕ್ಕಬಳ್ಳಾಪುರ: 31-17

    ಕೋಲಾರ: 31-17
    ತುಮಕೂರು: 32-18
    ಉಡುಪಿ: 32-22
    ಕಾರವಾರ: 34-23
    ಚಿಕ್ಕಮಗಳೂರು: 31-17
    ದಾವಣಗೆರೆ: 35-21

    Weather

    ಹುಬ್ಬಳ್ಳಿ: 36-20
    ಚಿತ್ರದುರ್ಗ: 33-20
    ಹಾವೇರಿ: 36-19
    ಬಳ್ಳಾರಿ: 36-22
    ಗದಗ: 35-22
    ಕೊಪ್ಪಳ: 36-22

    Weather

    ರಾಯಚೂರು: 36-23
    ಯಾದಗಿರಿ: 34-22
    ವಿಜಯಪುರ: 34-22
    ಬೀದರ್: 33-22
    ಕಲಬುರಗಿ: 34-22
    ಬಾಗಲಕೋಟೆ: 35-22