Tag: weather

  • ರಾಜ್ಯದ ಹವಾಮಾನ ವರದಿ: 04-04-2024

    ರಾಜ್ಯದ ಹವಾಮಾನ ವರದಿ: 04-04-2024

    ಪ್ರಿಲ್ ತಿಂಗಳ ಆರಂಭದಲ್ಲಿಯೇ ರಾಜ್ಯದಲ್ಲಿ ಬಿಸಿಲಿನ ತಾಪ ಹೆಚ್ಚಾಗಿದೆ. ಮುಂದಿನ 3 ತಿಂಗಳು ಬಿಸಿಲಿನ ಕಾಟ ಇರಲಿದ್ದು, ಉತ್ತರ ಒಳನಾಡಿಗೆ ಉಷ್ಣಗಾಳಿಯ ಕೆಟ್ಟ ಪರಿಣಾಮ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಕಲಬುರಗಿಯಲ್ಲಿ ಗರಿಷ್ಠ ತಾಪಮಾನ 42 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 36-22
    ಮಂಗಳೂರು: 32-26
    ಶಿವಮೊಗ್ಗ: 39-22
    ಬೆಳಗಾವಿ: 38-24
    ಮೈಸೂರು: 38-22

    ಮಂಡ್ಯ: 38-22
    ಮಡಿಕೇರಿ: 32-18
    ರಾಮನಗರ: 38-23
    ಹಾಸನ: 36-20
    ಚಾಮರಾಜನಗರ: 38-22
    ಚಿಕ್ಕಬಳ್ಳಾಪುರ: 37-22

    ಕೋಲಾರ: 36-22
    ತುಮಕೂರು: 38-22
    ಉಡುಪಿ: 34-26
    ಕಾರವಾರ: 33-25
    ಚಿಕ್ಕಮಗಳೂರು: 35-19
    ದಾವಣಗೆರೆ: 39-23

    weather

    ಹುಬ್ಬಳ್ಳಿ: 39-23
    ಚಿತ್ರದುರ್ಗ: 38-23
    ಹಾವೇರಿ: 40-23
    ಬಳ್ಳಾರಿ: 41-26
    ಗದಗ: 39-24
    ಕೊಪ್ಪಳ: 39-25

    ರಾಯಚೂರು: 42-27
    ಯಾದಗಿರಿ: 42-28
    ವಿಜಯಪುರ: 40-27
    ಬೀದರ್: 40-27
    ಕಲಬುರಗಿ: 42-29
    ಬಾಗಲಕೋಟೆ: 41-27

  • ರಾಜ್ಯದ ಹವಾಮಾನ ವರದಿ: 03-04-2024

    ರಾಜ್ಯದ ಹವಾಮಾನ ವರದಿ: 03-04-2024

    ಪ್ರಿಲ್ ಆರಂಭದಲ್ಲಿಯೇ ರಾಜ್ಯದಲ್ಲಿ ಬಿಸಿಲಿನ ತಾಪ ಹೆಚ್ಚಾಗಿದೆ. ಮುಂದಿನ 3 ತಿಂಗಳು ಬಿಸಿಲಿನ ಕಾಟ ಇರಲಿದ್ದು, ಉತ್ತರ ಒಳನಾಡಿಗೆ ಉಷ್ಣಗಾಳಿಯ ಕೆಟ್ಟ ಪರಿಣಾಮ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಯಾದಗಿರಿಯಲ್ಲಿ ಗರಿಷ್ಠ ತಾಪಮಾನ 42 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 36-22
    ಮಂಗಳೂರು: 32-26
    ಶಿವಮೊಗ್ಗ: 38-22
    ಬೆಳಗಾವಿ: 37-23
    ಮೈಸೂರು: 38-22

    ಮಂಡ್ಯ: 38-22
    ಮಡಿಕೇರಿ: 32-19
    ರಾಮನಗರ: 38-23
    ಹಾಸನ: 36-21
    ಚಾಮರಾಜನಗರ: 38-22
    ಚಿಕ್ಕಬಳ್ಳಾಪುರ: 37-22

    ಕೋಲಾರ: 36-22
    ತುಮಕೂರು: 37-22
    ಉಡುಪಿ: 33-26
    ಕಾರವಾರ: 33-25
    ಚಿಕ್ಕಮಗಳೂರು: 35-20
    ದಾವಣಗೆರೆ: 39-23

    ಹುಬ್ಬಳ್ಳಿ: 39-22
    ಚಿತ್ರದುರ್ಗ: 38-23
    ಹಾವೇರಿ: 39-23
    ಬಳ್ಳಾರಿ: 41-27
    ಗದಗ: 39-24
    ಕೊಪ್ಪಳ: 39-25

    ರಾಯಚೂರು: 41-27
    ಯಾದಗಿರಿ: 42-28
    ವಿಜಯಪುರ: 39-27
    ಬೀದರ್: 39-28
    ಕಲಬುರಗಿ: 41-28
    ಬಾಗಲಕೋಟೆ: 41-26

  • ರಾಜ್ಯದ ಹವಾಮಾನ ವರದಿ: 02-04-2024

    ರಾಜ್ಯದ ಹವಾಮಾನ ವರದಿ: 02-04-2024

    ರಾಜ್ಯದಲ್ಲಿ ದಿನಕಳೆದಂತೆ ತಾಪಮಾನ ಏರಿಕೆಯಾಗುತ್ತಿದೆ. ಉತ್ತರ ಒಳನಾಡಿನ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಹೀಟ್ ವೇವ್ ಅಲರ್ಟ್ ನೀಡಿದೆ. ಇಂದು ಮಡಿಕೇರಿ ಹಾಗೂ ಉಡುಪಿ ಜಿಲ್ಲೆಯಲ್ಲಿ ಅಲ್ಪ ಪ್ರಮಾಣದ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರು, ಯಾದಗಿರಿ ಹಾಗೂ ಕಲಬುರಗಿಯಲ್ಲಿ ಗರಿಷ್ಠ ತಾಪಮಾನ 41 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 36-24
    ಮಂಗಳೂರು: 32-26
    ಶಿವಮೊಗ್ಗ: 38-23
    ಬೆಳಗಾವಿ: 37-22
    ಮೈಸೂರು: 39-23

    ಮಂಡ್ಯ: 38-24
    ಮಡಿಕೇರಿ: 33-21
    ರಾಮನಗರ: 37-24
    ಹಾಸನ: 36-22
    ಚಾಮರಾಜನಗರ: 39-23
    ಚಿಕ್ಕಬಳ್ಳಾಪುರ: 35-23

    ಕೋಲಾರ: 36-23
    ತುಮಕೂರು: 36-23
    ಉಡುಪಿ: 32-26
    ಕಾರವಾರ: 32-25
    ಚಿಕ್ಕಮಗಳೂರು: 34-21
    ದಾವಣಗೆರೆ: 38-24

    ಹುಬ್ಬಳ್ಳಿ: 39-23
    ಚಿತ್ರದುರ್ಗ: 37-24
    ಹಾವೇರಿ: 39-23
    ಬಳ್ಳಾರಿ: 41-27
    ಗದಗ: 38-24
    ಕೊಪ್ಪಳ: 38-26

    weather

    ರಾಯಚೂರು: 41-29
    ಯಾದಗಿರಿ: 41-29
    ವಿಜಯಪುರ: 39-28
    ಬೀದರ್: 39-28
    ಕಲಬುರಗಿ: 41-29
    ಬಾಗಲಕೋಟೆ: 39-26

  • ರಾಜ್ಯದ ಹವಾಮಾನ ವರದಿ: 01-04-2024

    ರಾಜ್ಯದ ಹವಾಮಾನ ವರದಿ: 01-04-2024

    ರಾಜ್ಯದಲ್ಲಿ ದಿನಕಳೆದಂತೆ ತಾಪಮಾನ ಏರಿಕೆಯಾಗುತ್ತಿದೆ. ಉತ್ತರ ಒಳನಾಡಿನ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಹೀಟ್ ವೇವ್ ಅಲರ್ಟ್ ನೀಡಿದ್ದು, ಮುಂದಿನ 2 ದಿನಗಳ ಕಾಲ ಹೀಟ್ ವೇವ್ ಎಚ್ಚರಿಕೆ ನೀಡಿದೆ. ಇದರೊಂದಿಗೆ ಮುಂದಿನ ಎರಡು ದಿನಗಳ ಕಾಲ 3 ಡಿಗ್ರಿಯಷ್ಟು ತಾಪಮಾನ ಏರಿಕೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ.

    ಕೊಪ್ಪಳ, ಬಾಗಲಕೋಟೆ, ರಾಯಚೂರು, ಕಲಬುರಗಿ ಸೇರಿದಂತೆ ಉತ್ತರ ಒಳನಾಡು ಪ್ರದೇಶಕ್ಕೆ ಅಲರ್ಟ್ ನೀಡಲಾಗಿದೆ. ವೃದ್ಧರು, ಶಿಶುಗಳ ಆರೋಗ್ಯದ ಬಗ್ಗೆ ಎಚ್ಚರವಹಿಸುವಂತೆ ಸೂಚನೆ ನೀಡಿದೆ. ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆ ತನಕ ಹೆಚ್ಚು ಬಿಸಿಲಲ್ಲಿ ಓಡಾಡದಂತೆ ಹವಾಮಾನ ಇಲಾಖೆ ಸೂಚನೆ ನೀಡಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 35 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರಿನಲ್ಲಿ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 35-23
    ಮಂಗಳೂರು: 32-26
    ಶಿವಮೊಗ್ಗ: 38-23
    ಬೆಳಗಾವಿ: 37-23
    ಮೈಸೂರು: 38-23

    ಮಂಡ್ಯ: 38-23
    ಮಡಿಕೇರಿ: 35-21
    ರಾಮನಗರ: 37-23
    ಹಾಸನ: 36-21
    ಚಾಮರಾಜನಗರ: 38-23
    ಚಿಕ್ಕಬಳ್ಳಾಪುರ: 34-22

    ಕೋಲಾರ: 34-22
    ತುಮಕೂರು: 36-22
    ಉಡುಪಿ: 32-26
    ಕಾರವಾರ: 32-26
    ಚಿಕ್ಕಮಗಳೂರು: 34-19
    ದಾವಣಗೆರೆ: 38-24

    ಹುಬ್ಬಳ್ಳಿ: 38-23
    ಚಿತ್ರದುರ್ಗ: 37-23
    ಹಾವೇರಿ: 38-23
    ಬಳ್ಳಾರಿ: 40-26
    ಗದಗ: 38-24
    ಕೊಪ್ಪಳ: 38-25

    weather

    ರಾಯಚೂರು: 40-29
    ಯಾದಗಿರಿ: 39-28
    ವಿಜಯಪುರ: 38-28
    ಬೀದರ್: 39-28
    ಕಲಬುರಗಿ: 40-28
    ಬಾಗಲಕೋಟೆ: 39-27

  • ರಾಜ್ಯದ ಹವಾಮಾನ ವರದಿ: 31-03-2024

    ರಾಜ್ಯದ ಹವಾಮಾನ ವರದಿ: 31-03-2024

    ರಾಜ್ಯದಲ್ಲಿ ದಿನಕಳೆದಂತೆ ತಾಪಮಾನ ಏರಿಕೆಯಾಗುತ್ತಿದೆ. ಉತ್ತರ ಒಳನಾಡಿನ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಹೀಟ್ ವೇವ್ ಅಲರ್ಟ್ ನೀಡಿದ್ದು, ಮುಂದಿನ 3 ದಿನಗಳ ಕಾಲ ಹೀಟ್ ವೇವ್ ಎಚ್ಚರಿಕೆ ನೀಡಿದೆ. ಇದರೊಂದಿಗೆ ಮುಂದಿನ ಮೂರು ದಿನಗಳ ಕಾಲ 3 ಡಿಗ್ರಿಯಷ್ಟು ತಾಪಮಾನ ಏರಿಕೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ.

    ಕೊಪ್ಪಳ, ಬಾಗಲಕೋಟೆ, ರಾಯಚೂರು, ಕಲಬುರಗಿ ಸೇರಿದಂತೆ ಉತ್ತರ ಒಳನಾಡು ಪ್ರದೇಶಕ್ಕೆ ಅಲರ್ಟ್ ನೀಡಲಾಗಿದೆ. ವೃದ್ಧರು, ಶಿಶುಗಳ ಆರೋಗ್ಯದ ಬಗ್ಗೆ ಎಚ್ಚರವಹಿಸುವಂತೆ ಸೂಚನೆ ನೀಡಿದೆ. ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆ ತನಕ ಹೆಚ್ಚು ಬಿಸಿಲಲ್ಲಿ ಓಡಾಡದಂತೆ ಹವಾಮಾನ ಇಲಾಖೆ ಸೂಚನೆ ನೀಡಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರಿನಲ್ಲಿ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 34-22
    ಮಂಗಳೂರು: 31-26
    ಶಿವಮೊಗ್ಗ: 38-22
    ಬೆಳಗಾವಿ: 37-23
    ಮೈಸೂರು: 37-22

    ಮಂಡ್ಯ: 37-23
    ಮಡಿಕೇರಿ: 36-19
    ರಾಮನಗರ: 36-22
    ಹಾಸನ: 35-20
    ಚಾಮರಾಜನಗರ: 38-22
    ಚಿಕ್ಕಬಳ್ಳಾಪುರ: 34-21

    ಕೋಲಾರ: 34-20
    ತುಮಕೂರು: 35-22
    ಉಡುಪಿ: 31-26
    ಕಾರವಾರ: 32-26
    ಚಿಕ್ಕಮಗಳೂರು: 34-19
    ದಾವಣಗೆರೆ: 38-23

    weather

    ಹುಬ್ಬಳ್ಳಿ: 38-23
    ಚಿತ್ರದುರ್ಗ: 37-22
    ಹಾವೇರಿ: 38-23
    ಬಳ್ಳಾರಿ: 39-25
    ಗದಗ: 37-24
    ಕೊಪ್ಪಳ: 38-24

    weather

    ರಾಯಚೂರು: 40-27
    ಯಾದಗಿರಿ: 39-27
    ವಿಜಯಪುರ: 39-28
    ಬೀದರ್: 38-28
    ಕಲಬುರಗಿ: 39-28
    ಬಾಗಲಕೋಟೆ: 39-26

  • ರಾಜ್ಯದ ಹವಾಮಾನ ವರದಿ: 30-03-2024

    ರಾಜ್ಯದ ಹವಾಮಾನ ವರದಿ: 30-03-2024

    ರಾಜ್ಯದಲ್ಲಿ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಂದು ಸಹ ಬಿಸಿಲಿನ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಳಗಾವಿಯಲ್ಲಿ ಬಿಸಿಲಿನೊಂದಿಗೆ ಚದುರಿದಂತೆ ಮಳೆಯಾಗಲಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 35 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರಿನಲ್ಲಿ ಗರಿಷ್ಠ ತಾಪಮಾನ 41 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್, ಕಲಬುರಗಿ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ಮಳೆ ಕೊರತೆ, ಅಂತರ್ಜಲ ಕುಸಿತದಿಂದಾಗಿ ಬೆಂಗಳೂರು ಮತ್ತೆ ರಾಜ್ಯದ ಜಿಲ್ಲೆಗಳಲ್ಲಿ ಬಿಸಿಲು ದಾಖಲೆ ಬರೆದಿದೆ. ಏಳು ವರ್ಷಗಳ ಬಳಿಕ ಬೆಂಗಳೂರಿನಲ್ಲಿ ಬಿಸಿಲು 36% ದಾಟಿದೆ. ಉತ್ತರ ಒಳನಾಡು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಹೀಟ್ ಸ್ಟ್ರೋಕ್ ಜೋರಿದೆ. ರಾಜ್ಯದಲ್ಲಿ ದಿನದಿಂದ ದಿನಕ್ಕೆ ತಾಪಮಾನ ಏರಿಕೆಯಾಗುತ್ತಿದ್ದು, ಬಿಸಿಲಿನ ಝಳಕ್ಕೆ ಜನರು ತತ್ತರಿಸಿದ್ದಾರೆ. ಈ ನಡುವೆ ಬೆಂಗಳೂರಿನಲ್ಲಿ ದಾಖಲೆಯ ತಾಪಮಾನ ದಾಖಲಾಗಿದೆ. 7 ವರ್ಷಗಳ ಬಳಿಕ ಗುರುವಾರ 37.9% ಸೆಲ್ಸಿಯಸ್ ದಾಖಲಾಗಿದೆ. ಶುಕ್ರವಾರ 36.56% ಸೆಲ್ಸಿಯಸ್ ದಾಖಲಾಗಿದೆ. ಸಾಮಾನ್ಯವಾಗಿ ಏಪ್ರಿಲ್‌ನಲ್ಲಿ ಈ ತಾಪಮಾನ ದಾಖಲಾಗುತ್ತಿತ್ತು. ಆದರೆ ಈಗ ಮಾರ್ಚ್‌ನಲ್ಲಿ ರೆಕಾರ್ಡ್ ಆಗಿದ್ದು, ಬಿಸಿಲಿನಿಂದ ತತ್ತರಿಸುವಂತೆ ಆಗಿದೆ. ಮಳೆ ಕೊರತೆ ಮತ್ತು ಅಂತರ್ಜಲ ಕುಸಿತದಿಂದ ಈ ರೀತಿ ಆಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 35-22
    ಮಂಗಳೂರು: 32-27
    ಶಿವಮೊಗ್ಗ: 37-22
    ಬೆಳಗಾವಿ: 35-24
    ಮೈಸೂರು: 38-22

    weather (1)

    ಮಂಡ್ಯ: 37-23
    ಮಡಿಕೇರಿ: 36-20
    ರಾಮನಗರ: 37-22
    ಹಾಸನ: 36-21
    ಚಾಮರಾಜನಗರ: 38-22
    ಚಿಕ್ಕಬಳ್ಳಾಪುರ: 34-21

    weather

    ಕೋಲಾರ: 34-20
    ತುಮಕೂರು: 36-22
    ಉಡುಪಿ: 36-26
    ಕಾರವಾರ: 32-26
    ಚಿಕ್ಕಮಗಳೂರು: 33-18
    ದಾವಣಗೆರೆ: 38-23

    ಹುಬ್ಬಳ್ಳಿ: 37-23
    ಚಿತ್ರದುರ್ಗ: 37-23
    ಹಾವೇರಿ: 38-23
    ಬಳ್ಳಾರಿ: 40-26
    ಗದಗ: 37-24
    ಕೊಪ್ಪಳ: 37-26

    weather

    ರಾಯಚೂರು: 41-27
    ಯಾದಗಿರಿ: 40-27
    ವಿಜಯಪುರ: 38-29
    ಬೀದರ್: 38-27
    ಕಲಬುರಗಿ: 40-28
    ಬಾಗಲಕೋಟೆ: 38-28

  • ರಾಜ್ಯದ ಹವಾಮಾನ ವರದಿ: 29-03-2024

    ರಾಜ್ಯದ ಹವಾಮಾನ ವರದಿ: 29-03-2024

    ರಾಜ್ಯದಲ್ಲಿ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಂದು ಸಹ ಬಿಸಿಲು ಹಾಗೂ ಒಣಹವೆಯ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆದ್ರೆ ಬೆಳಗಾವಿ, ಹುಬ್ಬಳ್ಳಿ, ಹಾವೇರಿ ಜಿಲ್ಲೆಗಳಲ್ಲಿ ಬಿಸಿಲಿನೊಂದಿಗೆ ಸಾಧಾರಣ ಮಳೆಯಾಗಲಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 35 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರು ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ 41 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಇದ್ದರೆ, ಕಲಬುರಗಿ ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 35-22
    ಮಂಗಳೂರು: 31-26
    ಶಿವಮೊಗ್ಗ: 37-22
    ಬೆಳಗಾವಿ: 34-23
    ಮೈಸೂರು: 38-23

    ಮಂಡ್ಯ: 37-23
    ಮಡಿಕೇರಿ: 35-20
    ರಾಮನಗರ: 37-23
    ಹಾಸನ: 35-21
    ಚಾಮರಾಜನಗರ: 38-22
    ಚಿಕ್ಕಬಳ್ಳಾಪುರ: 34-22

    ಕೋಲಾರ: 34-22
    ತುಮಕೂರು: 36-23
    ಉಡುಪಿ: 31-26
    ಕಾರವಾರ: 32-26
    ಚಿಕ್ಕಮಗಳೂರು: 33-19
    ದಾವಣಗೆರೆ: 38-24

    weather (1)

    ಹುಬ್ಬಳ್ಳಿ: 37-23
    ಚಿತ್ರದುರ್ಗ: 37-24
    ಹಾವೇರಿ: 37-23
    ಬಳ್ಳಾರಿ: 40-26
    ಗದಗ: 37-25
    ಕೊಪ್ಪಳ: 37-26

    weather

    ರಾಯಚೂರು: 41-29
    ಯಾದಗಿರಿ: 39-29
    ವಿಜಯಪುರ: 38-29
    ಬೀದರ್: 38-28
    ಕಲಬುರಗಿ: 40-29
    ಬಾಗಲಕೋಟೆ: 38-28

  • ರಾಜಧಾನಿಯಲ್ಲಿ ಹೆಚ್ಚಾಯ್ತು ಬಿಸಿಲಿನ ಝಳ – ತಾಪಮಾನ ಏರಿಕೆ ಬೆನ್ನಲ್ಲೇ ಮಾರ್ಗಸೂಚಿ ಬಿಡುಗಡೆ

    ರಾಜಧಾನಿಯಲ್ಲಿ ಹೆಚ್ಚಾಯ್ತು ಬಿಸಿಲಿನ ಝಳ – ತಾಪಮಾನ ಏರಿಕೆ ಬೆನ್ನಲ್ಲೇ ಮಾರ್ಗಸೂಚಿ ಬಿಡುಗಡೆ

    ಬೆಂಗಳೂರು: ಕೂಲ್ ಸಿಟಿ ಅಂತಾನೇ ಕರೆಸಿಕೊಳ್ಳುವ ರಾಜಧಾನಿ ಬೆಂಗಳೂರು (Bengaluru) ಸದ್ಯ ಹಾಟ್ ಸಿಟಿ ಆಗಿ ಬದಲಾಗಿದೆ. ಎಂಥಾ ಬಿಸಿಲಪ್ಪ ಅಂತ ಸಿಟಿ ಜನ ಶಾಪ ಹಾಕೋಕೆ ಶುರು ಮಾಡಿದ್ದಾರೆ. ಹೀಗಾಗಿ ಉರಿಯುವ ಬಿಸಿಲಿನಿಂದ ಎಚ್ಚರ ವಹಿಸುವಂತೆ ಆರೋಗ್ಯ ಇಲಾಖೆ (Health Department) ಮಾರ್ಗಸೂಚಿಯನ್ನೂ ಬಿಡುಗಡೆ ಮಾಡಿದೆ.

    ದಿನದಿಂದ ದಿನಕ್ಕೆ ಬೆಂಗಳೂರಿನ ತಾಪಮಾನ ಹೆಚ್ಚಾಗ್ತಿದೆ. ಹೀಗಾಗಿ ಆರೋಗ್ಯ ಇಲಾಖೆ ರಾಜ್ಯಕ್ಕೆ ಹೀಟ್ ವೇವ್ ಎಚ್ಚರಿಕೆ ನೀಡಿದೆ. ಬೇಸಿಗೆಯ ಬೇಗೆ ಅಂದುಕೊಂಡಿದ್ದಕ್ಕಿಂತ ಈ ಸಲ ಜಾಸ್ತಿನೇ ಇದೆ. ಕಳೆದ ವರ್ಷಕ್ಕೆ ಹೋಲಿಸಿದ್ರೆ, ಈ ವರ್ಷ ಬೆಂಗಳೂರು ಮತ್ತಷ್ಟು ಹಾಟ್ ಬದಲಾಗಿದೆ. ಬಿರು ಬಿಸಿಲಿಗೆ ನಗರದ ಜನ ಬಸವಳಿದು ಹೋಗಿದ್ದಾರೆ. ರಾಜ್ಯ ಸೇರಿ ರಾಜಧಾನಿ ಬೆಂಗಳೂರಿನಲ್ಲಿ ತಾಪಮಾನ (Temperature) ಏರಿಕೆ ಕಂಡಿದ್ದು, ಇದರ ಬೆನ್ನಲ್ಲೇ ಆರೋಗ್ಯ ಇಲಾಖೆ ಮಾರ್ಗಸೂಚಿ ಬಿಡುಗಡೆ ಮಾಡಿದೆ.

    ಬೆಳಗ್ಗೆ 11 ರಿಂದ ಸಂಜೆ 4ರ ವರೆಗೆ ಎಚ್ಚರ:
    ಮುಂದಿನ ದಿನಗಳಲ್ಲಿ ಇದೇ ರೀತಿಯ ಗರಿಷ್ಠ ಬಿಸಿಲು ಇರಲಿದೆ. ಹಾಗಾಗಿ ಕೆಲ ದಿನ ತಾಪಮಾನ ಇಳಿಕೆಯವರೆಗೂ ಬೆಳಗ್ಗೆ 11 ರಿಂದ 4 ಗಂಟೆಯವರೆಗೂ ಹೆಚ್ಚು ಬಿಸಿಲಿಗೆ ಮೈ ಒಡ್ಡದಂತೆ ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ.

    ಯಾರು ಎಚ್ಚರ ವಹಿಸಬೇಕು?
    ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆ ಇರುವವರು, ಗರ್ಭಿಣಿಯರು, ವೃದ್ಧರು ಮತ್ತು ಮಕ್ಕಳು ರಣ ಬಿಸಿಲಿಗೆ ಮೈ ಒಡ್ಡದಂತೆ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ. ದೇಹದ ಉಷ್ಣತೆಯು 40 ಡಿಡ್ರಿ ಸೆಲ್ಸಿಯಸ್ ಅಥವಾ ಅದಕ್ಕಿಂತ ಹೆಚ್ಚಾದರೆ ಗಂಭೀರ ಸಮಸ್ಯೆ ಎದುರಾಗುವ ಸಂಭವ ಇದೆ. ಕೆಲವು ಸಂದರ್ಭಗಳಲ್ಲಿ ಹೀಟ್ ಸ್ಟ್ರೋಕ್‌ ಆಗುವ ಸಾಧ್ಯತೆಗಳೂ ಇವೆ. ಇದು ಜೀವಕ್ಕೆ ಕುತ್ತು ತರುವ ಸಾಧ್ಯತೆ ಇದೆ. ಹೀಗಾಗಿ ಮುಂದಿನ ಕೆಲವು ದಿನ ತಾಪಮಾನ ಇಳಿಕೆಯವರೆಗೂ 11 ರಿಂದ 4 ಗಂಟೆಯವರೆಗೂ ಹೆಚ್ಚು ಬಿಸಿಲಿಗೆ ಮೈ ಒಡ್ಡದಂತೆ ಆರೋಗ್ಯ ಇಲಾಖೆಯಿಂದ ಸಲಹೆ ನೀಡಿದೆ.

    108/102 ಸಹಾಯವಾಣಿಗೆ ಕರೆ ಮಾಡಿ:
    ದೇಹದಲ್ಲಿ ತಾಪಮಾನ ಏರಿಕೆಯಿಂದ ನಿರ್ಜಲೀಕರಣ ಹಾಗೂ ಉಸಿರಾಟದ ಸಮಸ್ಯೆ ಎದುರಾಗಲಿದೆ. ಹಾಗಾಗಿ ನೀರು, ಮಜ್ಜಿಗೆ, ಫ್ರೆಶ್ ಫ್ರೂಟ್ ಜ್ಯೂಸ್, ದೇಹಕ್ಕೆ ತಂಪು ನೀಡುವ ಹಣ್ಣುಗಳನ್ನು ಹೆಚ್ಚು-ಹೆಚ್ಚು ಸೇವಿಸಲು ವೈದ್ಯರು ಸಲಹೆ ನೀಡಿದ್ದಾರೆ. ಜೊತೆಗೆ ಯಾರದರೂ ಹೆಚ್ಚಿದ ಉಷ್ಣಾಂಶ ಹಾಗೂ ಪ್ರಜ್ಞೆ ತಪ್ಪುವ ಸ್ಥಿತಿಯಲ್ಲಿದ್ದರೆ ಬೆವರುವಿಕೆ ಸ್ಥಗಿತವಾದ್ರೆ ಸಹಾಯವಾಣಿ ಸಂಖ್ಯೆ: 108/102ಗೆ ಕರೆ ಮಾಡುವಂತೆ ಆರೋಗ್ಯ ಇಲಾಖೆ ತಿಳಿಸಿದೆ.

  • ರಾಜ್ಯದ ಹವಾಮಾನ ವರದಿ: 28-03-2024

    ರಾಜ್ಯದ ಹವಾಮಾನ ವರದಿ: 28-03-2024

    ರಾಜ್ಯದಲ್ಲಿ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಂದು ಸಹ ಬಿಸಿಲಿನ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉಡುಪಿಯಲ್ಲಿ ಒಣಹವೆ ವಾತಾವರಣ ಇರಲಿದ್ದು, ಕಾರವಾರದಲ್ಲಿ ಚದುರಿದಂತೆ ಮಳೆಯಾಗಲಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಕಲಬುರಗಿ ಗರಿಷ್ಠ ತಾಪಮಾನ 39 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 34-23
    ಮಂಗಳೂರು: 31-26
    ಶಿವಮೊಗ್ಗ: 38-23
    ಬೆಳಗಾವಿ: 35-22
    ಮೈಸೂರು: 38-23

    ಮಂಡ್ಯ: 37-23
    ಮಡಿಕೇರಿ: 36-20
    ರಾಮನಗರ: 37-23
    ಹಾಸನ: 35-21
    ಚಾಮರಾಜನಗರ: 38-22
    ಚಿಕ್ಕಬಳ್ಳಾಪುರ: 34-22

    weather

    ಕೋಲಾರ: 34-21
    ತುಮಕೂರು: 36-22
    ಉಡುಪಿ: 31-26
    ಕಾರವಾರ: 32-26
    ಚಿಕ್ಕಮಗಳೂರು: 34-20
    ದಾವಣಗೆರೆ: 38-24

    weather (1)

    ಹುಬ್ಬಳ್ಳಿ: 37-23
    ಚಿತ್ರದುರ್ಗ: 37-23
    ಹಾವೇರಿ: 38-24
    ಬಳ್ಳಾರಿ: 39-27
    ಗದಗ: 37-24
    ಕೊಪ್ಪಳ: 37-25

    weather

    ರಾಯಚೂರು: 39-28
    ಯಾದಗಿರಿ: 39-27
    ವಿಜಯಪುರ: 38-28
    ಬೀದರ್: 37-28
    ಕಲಬುರಗಿ: 39-28
    ಬಾಗಲಕೋಟೆ: 38-27

  • ರಾಜ್ಯದ ಹವಾಮಾನ ವರದಿ: 27-03-2024

    ರಾಜ್ಯದ ಹವಾಮಾನ ವರದಿ: 27-03-2024

    ರಾಜ್ಯದಲ್ಲಿ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಂದು ಸಹ ಬಿಸಿಲಿನ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಶಿವಮೊಗ್ಗದಲ್ಲಿ ಗರಿಷ್ಠ ತಾಪಮಾನ 37 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 34-22
    ಮಂಗಳೂರು: 32-26
    ಶಿವಮೊಗ್ಗ: 37-22
    ಬೆಳಗಾವಿ: 36-23
    ಮೈಸೂರು: 38-22

    weather

    ಮಂಡ್ಯ: 37-23
    ಮಡಿಕೇರಿ: 35-21
    ರಾಮನಗರ: 37-23
    ಹಾಸನ: 34-21
    ಚಾಮರಾಜನಗರ: 38-22
    ಚಿಕ್ಕಬಳ್ಳಾಪುರ: 34-21

    ಕೋಲಾರ: 33-20
    ತುಮಕೂರು: 35-23
    ಉಡುಪಿ: 31-26
    ಕಾರವಾರ: 32-25
    ಚಿಕ್ಕಮಗಳೂರು: 33-20
    ದಾವಣಗೆರೆ: 38-24

    ಹುಬ್ಬಳ್ಳಿ: 38-23
    ಚಿತ್ರದುರ್ಗ: 37-24
    ಹಾವೇರಿ: 38-24
    ಬಳ್ಳಾರಿ: 39-23
    ಗದಗ: 37-25
    ಕೊಪ್ಪಳ: 38-26

    ರಾಯಚೂರು: 39-28
    ಯಾದಗಿರಿ: 38-27
    ವಿಜಯಪುರ: 38-28
    ಬೀದರ್: 37-26
    ಕಲಬುರಗಿ: 39-27
    ಬಾಗಲಕೋಟೆ: 38-26