Tag: weather

  • ರಾಜ್ಯದ ಹವಾಮಾನ ವರದಿ: 27-04-2024

    ರಾಜ್ಯದ ಹವಾಮಾನ ವರದಿ: 27-04-2024

    ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಏರಿಕೆಯಾಗುತ್ತಿದೆ. ಇಂದಿನಿಂದ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲೆಡೆ ಮುಂದಿನ 3 ದಿನಗಳ ಕಾಲ ಒಣಹವೆ ಮುಂದುವರಿಯಲಿದೆ. ಮುಂದಿನ 3 ದಿನಗಳ ಕಾಲ ಉಷ್ಣಾಂಶ ಸಹ 5 ಡಿಗ್ರಿ ಸೆಲ್ಸಿಯಸ್ ಹೆಚ್ಚಿರಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 37 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 37-23
    ಮಂಗಳೂರು: 33-28
    ಶಿವಮೊಗ್ಗ: 40-23
    ಬೆಳಗಾವಿ: 38-24
    ಮೈಸೂರು: 39-23

    ಮಂಡ್ಯ: 39-23
    ಮಡಿಕೇರಿ: 33-19
    ರಾಮನಗರ: 35-21
    ಹಾಸನ: 38-22
    ಚಾಮರಾಜನಗರ: 38-22
    ಚಿಕ್ಕಬಳ್ಳಾಪುರ: 37-22

    ಕೋಲಾರ: 37-21
    ತುಮಕೂರು: 39-22
    ಉಡುಪಿ: 34-28
    ಕಾರವಾರ: 33-27
    ಚಿಕ್ಕಮಗಳೂರು: 36-20
    ದಾವಣಗೆರೆ: 41-24

    ಹುಬ್ಬಳ್ಳಿ: 40-24
    ಚಿತ್ರದುರ್ಗ: 39-23
    ಹಾವೇರಿ: 40-24
    ಬಳ್ಳಾರಿ: 42-27
    ಗದಗ: 40-24
    ಕೊಪ್ಪಳ: 40-26

    ರಾಯಚೂರು: 42-28
    ಯಾದಗಿರಿ: 42-28
    ವಿಜಯಪುರ: 41-29
    ಬೀದರ್: 40-28
    ಕಲಬುರಗಿ: 42-29
    ಬಾಗಲಕೋಟೆ: 42-28

  • ರಾಜ್ಯದ ಹವಾಮಾನ ವರದಿ: 26-04-2024

    ರಾಜ್ಯದ ಹವಾಮಾನ ವರದಿ: 26-04-2024

    ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಮುಂದಿನ 4 ದಿನಗಳ ಕಾಲ ಒಣಹವೆ ವಾತಾವರಣ ಮುಂದುವರಿಯಲಿದ್ದು, ಮಳೆಯ ನಿರೀಕ್ಷೆಯಲ್ಲಿದ್ದವರಿಗೆ ಭಾರೀ ನಿರಾಸೆ ಉಂಟಾಗಿದೆ. ಅಲ್ಲದೆ ಮುಂದಿನ 4 ದಿನಗಳ ಕಾಲ ಉಷ್ಣಾಂಶವೂ 5 ಡಿಗ್ರಿ ಸೆಲ್ಸಿಯಸ್ ಹೆಚ್ಚಿರಲಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 37 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 42 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 37-22
    ಮಂಗಳೂರು: 33-27
    ಶಿವಮೊಗ್ಗ: 39-23
    ಬೆಳಗಾವಿ: 36-22
    ಮೈಸೂರು: 38-22

    ಮಂಡ್ಯ: 39-23
    ಮಡಿಕೇರಿ: 34-19
    ರಾಮನಗರ: 36-22
    ಹಾಸನ: 37-21
    ಚಾಮರಾಜನಗರ: 38-22
    ಚಿಕ್ಕಬಳ್ಳಾಪುರ: 37-22

    ಕೋಲಾರ: 37-21
    ತುಮಕೂರು: 38-22
    ಉಡುಪಿ: 34-27
    ಕಾರವಾರ: 33-27
    ಚಿಕ್ಕಮಗಳೂರು: 36-20
    ದಾವಣಗೆರೆ: 39-23

    ಹುಬ್ಬಳ್ಳಿ: 38-23
    ಚಿತ್ರದುರ್ಗ: 38-23
    ಹಾವೇರಿ: 38-23
    ಬಳ್ಳಾರಿ: 41-27
    ಗದಗ: 38-24
    ಕೊಪ್ಪಳ: 39-25

    ರಾಯಚೂರು: 42-28
    ಯಾದಗಿರಿ: 42-28
    ವಿಜಯಪುರ: 39-27
    ಬೀದರ್: 39-27
    ಕಲಬುರಗಿ: 41-28
    ಬಾಗಲಕೋಟೆ: 39-27

  • ರಾಜ್ಯದ ಹವಾಮಾನ ವರದಿ: 25-04-2024

    ರಾಜ್ಯದ ಹವಾಮಾನ ವರದಿ: 25-04-2024

    ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಮುಂದಿನ 5 ದಿನಗಳ ಕಾಲ ಒಣಹವೆ ವಾತಾವರಣ ಮುಂದುವರಿಯಲಿದ್ದು, ಮಳೆಯ ನಿರೀಕ್ಷೆಯಲ್ಲಿದ್ದವರಿಗೆ ಭಾರೀ ನಿರಾಸೆ ಉಂಟಾಗಿದೆ. ಅಲ್ಲದೆ ಮುಂದಿನ 5 ದಿನಗಳ ಕಾಲ ಉಷ್ಣಾಂಶವೂ 5 ಡಿಗ್ರಿ ಸೆಲ್ಸಿಯಸ್ ಹೆಚ್ಚಿರಲಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 37 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 42 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 37-22
    ಮಂಗಳೂರು: 33-27
    ಶಿವಮೊಗ್ಗ: 39-23
    ಬೆಳಗಾವಿ: 36-22
    ಮೈಸೂರು: 38-22

    ಮಂಡ್ಯ: 39-23
    ಮಡಿಕೇರಿ: 34-19
    ರಾಮನಗರ: 36-22
    ಹಾಸನ: 37-21
    ಚಾಮರಾಜನಗರ: 38-22
    ಚಿಕ್ಕಬಳ್ಳಾಪುರ: 37-22

    ಕೋಲಾರ: 37-21
    ತುಮಕೂರು: 38-22
    ಉಡುಪಿ: 34-27
    ಕಾರವಾರ: 33-27
    ಚಿಕ್ಕಮಗಳೂರು: 36-20
    ದಾವಣಗೆರೆ: 39-23

    ಹುಬ್ಬಳ್ಳಿ: 38-23
    ಚಿತ್ರದುರ್ಗ: 38-23
    ಹಾವೇರಿ: 38-23
    ಬಳ್ಳಾರಿ: 41-27
    ಗದಗ: 38-24
    ಕೊಪ್ಪಳ: 39-25

    weather

    ರಾಯಚೂರು: 42-28
    ಯಾದಗಿರಿ: 42-28
    ವಿಜಯಪುರ: 39-27
    ಬೀದರ್: 39-27
    ಕಲಬುರಗಿ: 41-28
    ಬಾಗಲಕೋಟೆ: 39-27

     

  • ರಾಜ್ಯದ ಹವಾಮಾನ ವರದಿ: 24-04-2024

    ರಾಜ್ಯದ ಹವಾಮಾನ ವರದಿ: 24-04-2024

    ರ್ನಾಟಕ ಸೇರಿ ಆರು ರಾಜ್ಯಗಳಲ್ಲಿ ಮುಂದಿನ 5 ದಿನಗಳ ಕಾಲ ಭಾರೀ ಉಷ್ಣಹವೆ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ. ಅಲ್ಲದೇ ಬೆಳಗಾವಿಯಲ್ಲಿ ಅಲ್ಪ ಪ್ರಮಾಣದ ಮಳೆಯಾಗಲಿದೆ ಎಂದು ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಯಾದಗಿರಿ ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ 42 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 36-22
    ಮಂಗಳೂರು: 33-26
    ಶಿವಮೊಗ್ಗ: 37-23
    ಬೆಳಗಾವಿ: 36-22
    ಮೈಸೂರು: 38-22

    ಮಂಡ್ಯ: 38-23
    ಮಡಿಕೇರಿ: 31-18
    ರಾಮನಗರ: 38-23
    ಹಾಸನ: 36-21
    ಚಾಮರಾಜನಗರ: 38-23
    ಚಿಕ್ಕಬಳ್ಳಾಪುರ: 37-23

    ಕೋಲಾರ: 37-22
    ತುಮಕೂರು: 37-22
    ಉಡುಪಿ: 33-27
    ಕಾರವಾರ: 33-26
    ಚಿಕ್ಕಮಗಳೂರು: 34-20
    ದಾವಣಗೆರೆ: 38-23

    ಹುಬ್ಬಳ್ಳಿ: 37-23
    ಚಿತ್ರದುರ್ಗ: 38-23
    ಹಾವೇರಿ: 37-23
    ಬಳ್ಳಾರಿ: 41-26
    ಗದಗ: 38-23
    ಕೊಪ್ಪಳ: 38-25

    ರಾಯಚೂರು: 41-28
    ಯಾದಗಿರಿ: 42-28
    ವಿಜಯಪುರ: 39-27
    ಬೀದರ್: 38-26
    ಕಲಬುರಗಿ: 41-28
    ಬಾಗಲಕೋಟೆ: 39-26

  • ರಾಜ್ಯದ ಹವಾಮಾನ ವರದಿ: 23-04-2024

    ರಾಜ್ಯದ ಹವಾಮಾನ ವರದಿ: 23-04-2024

    ಬಿಸಿಲಿನಿಂದ ಬಸವಳಿದಿದ್ದ ರಾಜ್ಯದ ಜನತೆಗೆ ಕೊಂಚ ರಿಲೀಫ್ ಸಿಕ್ಕಿದೆ. ಬಿಸಿಲಿನಿಂದ ಕಂಗೆಟ್ಟಿದ್ದ ರಾಜ್ಯದ ಹಲವು ಜಿಲ್ಲೆಗಳಲ್ಲಿ ವರುಣ ಕೃಪೆ ತೋರಿದ್ದಾನೆ. ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದ್ದು, ಉಳಿದಂತೆ ಮೋಡಕವಿದ ವಾತಾವರಣವಿರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 37 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರು ಹಾಗೂ ಯಾದಗಿರಿ ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ 41 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 37-22
    ಮಂಗಳೂರು: 33-28
    ಶಿವಮೊಗ್ಗ: 38-23
    ಬೆಳಗಾವಿ: 36-23
    ಮೈಸೂರು: 38-23

    ಮಂಡ್ಯ: 39-23
    ಮಡಿಕೇರಿ: 32-19
    ರಾಮನಗರ: 38-23
    ಹಾಸನ: 36-22
    ಚಾಮರಾಜನಗರ: 38-23
    ಚಿಕ್ಕಬಳ್ಳಾಪುರ: 37-22

    ಕೋಲಾರ: 37-22
    ತುಮಕೂರು: 37-23
    ಉಡುಪಿ: 33-27
    ಕಾರವಾರ: 34-27
    ಚಿಕ್ಕಮಗಳೂರು: 34-21
    ದಾವಣಗೆರೆ: 38-24

    ಹುಬ್ಬಳ್ಳಿ: 38-24
    ಚಿತ್ರದುರ್ಗ: 38-24
    ಹಾವೇರಿ: 38-24
    ಬಳ್ಳಾರಿ: 41-27
    ಗದಗ: 38-25
    ಕೊಪ್ಪಳ: 38-26

    ರಾಯಚೂರು: 41-28
    ಯಾದಗಿರಿ: 41-28
    ವಿಜಯಪುರ: 38-27
    ಬೀದರ್: 37-26
    ಕಲಬುರಗಿ: 40-28
    ಬಾಗಲಕೋಟೆ: 39-27

  • ರಾಜ್ಯದಲ್ಲಿ ಹಲವೆಡೆ ಮಳೆ – ಸಿಡಿಲಿಗೆ ಮೂವರು ಬಲಿ

    ರಾಜ್ಯದಲ್ಲಿ ಹಲವೆಡೆ ಮಳೆ – ಸಿಡಿಲಿಗೆ ಮೂವರು ಬಲಿ

    – ಕಾರಿನ ಮೇಲೆ ಮರ ಬಿದ್ದು ಚಾಲಕ ದುರ್ಮರಣ
    – ಮಡಿಕೇರಿಯಲ್ಲಿ ಲಾರಿ ಪಲ್ಟಿ

    ಬೆಂಗಳೂರು: ರಾಜ್ಯದ ಹಲವು ಭಾಗಗಳಲ್ಲಿ ಕಳೆದ ಒಂದು ವಾರದಿಂದ ಮಳೆಯಾಗುತ್ತಿದೆ. ಇಂದು ಸಹ ಕೆಲವೆಡೆ ಗುಡುಗು ಸಿಡಿಲು (Lightning Strike) ಸಹಿತ (Rain) ಮಳೆಯಾಗಿದೆ. ಮಳೆಯಿಂದ ಕೆಲವೆಡೆ ಜನ ಸಂಭ್ರಮ ಪಟ್ಟರೆ, ಇನ್ನೂ ಕೆಲವೆಡೆ ಆವಾಂತರಗಳನ್ನು ಸೃಷ್ಟಿಸಿದೆ.

    ಬೀದರ್ (Bidar) ಜಿಲ್ಲೆಯ ಹಲವೆಡೆ ಸಾಧಾರಣ ಮಳೆಯಾಗಿದ್ದು, ನಿಟ್ಟೂರು (ಬಿ) ಗ್ರಾಮದಲ್ಲಿ ತಾಯಿಯ ಎದುರೇ ಸಿಡಿಲಿಗೆ ಮಗ ಬಲಿಯಾಗಿದ್ದಾನೆ. ಸುನೀಲ್ ವಿಜಯಕುಮಾರ್ ಮಗರೆ (32) ಮೃತ ದುರ್ದೈವಿ. ತಮ್ಮ ಜಮೀನಿನಲ್ಲಿ ಜೆಸಿಬಿಯಲ್ಲಿ ಕೆಲಸ ಮಾಡಿಸುತ್ತಿರುವಾಗ ಸಿಡಿಲು ಬಡಿದಿದೆ. ಇದರಿಂದ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಯುವಕನ ತಾಯಿ, ಅಣ್ಣ, ಚಿಕ್ಕಪ್ಪ ಸಮೀಪದಲ್ಲೇ ಇದ್ದು, ಸಿಡಿಲಿನಿಂದ ಪಾರಾಗಿದ್ದಾರೆ. ಇದನ್ನೂ ಓದಿ: ಪ್ರೀತಿ ತಿರಸ್ಕರಿಸಿದ್ದಕ್ಕೆ ಹುಬ್ಬಳ್ಳಿಯಲ್ಲಿ ಹಿಂದೂ ಯವತಿಯ ಮೇಲೆ ಮುಸ್ಲಿಂ ಯುವಕನಿಂದ ಹಲ್ಲೆ

    ಆಳಂದ ತಾಲೂಕಿನ ವಿವಿಧೆಡೆ ಗುಡುಗು, ಬಿರುಗಾಳಿ ಸಹಿತ ಮಳೆಯಾಗಿದೆ. ಇನ್ನೂ ದೇವಂತಗಿ ಗ್ರಾಮದಲ್ಲಿ ಸಿಡಿಲು ಬಡಿದು ಬಾಲಕ ಸಾವನ್ನಪ್ಪಿದ್ದಾನೆ. ಚಂದ್ರಕಾಂತ್ ಭಜಂತ್ರಿ (12) ಸಿಡಿಲಿಗೆ ಬಲಿಯಾದ ಬಾಲಕ. ಜಮೀನಿನಿಂದ ಮನೆಗೆ ಮರಳಿ ಬರುವಾಗ ಯುವಕ ಸಿಡಿಲು ಬಡಿದು ಮೃತಪಟ್ಟಿದ್ದಾನೆ.

    ಕೊಪ್ಪಳದ ಯಲಬುರ್ಗಾ ತಾಲೂಕಿನ ಕೋನಸಾಗರ ಗ್ರಾಮದಲ್ಲಿ ಸಿಡಿಲಿಗೆ ಬಾಲಕನೊಬ್ಬ ಬಲಿಯಾಗಿದ್ದಾನೆ. ಗ್ರಾಮದ ಶ್ರೀನಿವಾಸ ಗೊಲ್ಲರ (16) ಮೃತಪಟ್ಟ ಬಾಲಕ ಎಂದು ತಿಳಿದು ಬಂದಿದೆ. ಈ ವೇಳೆ ಸ್ಥಳದಲ್ಲೇ ಇದ್ದ ಬಾಲಕನ ತಂದೆಗೆ ಗಾಯವಾಗಿದೆ. ಜಮೀನಿನಲ್ಲಿ ಕುರಿ ಮೇಯಿಸುತ್ತಿದ್ದಾಗ ಸಿಡಿಲು ಬಡಿದಿದೆ ಎಂದು ತಿಳಿದು ಬಂದಿದೆ. ಇನ್ನೂ ಇರಕಲ್‍ಗಡದಲ್ಲಿ ಸಿಡಿಲಿಗೆ ಒಂದು ಎತ್ತು ಹಾಗೂ 7 ಕುರಿಗಳು ಸಿಡಿಲಿಗೆ ಬಲಿಯಾಗಿವೆ.

    ಚಿಕ್ಕಮಗಳೂರಿನ (Chikkamagaluru) ತರೀಕೆರೆ ತಾಲೂಕಿನ ಲಿಂಗದಹಳ್ಳಿಯಲ್ಲಿ, ಕಾರಿನ ಮೇಲೆ ತೆಂಗಿನಮರ ಹಾಗೂ ವಿದ್ಯುತ್ ಕಂಬ ಬಿದ್ದು, ಕಾರಿನ ಚಾಲಕ ಸ್ಥಳದಲ್ಲೇ ಸಾವ್ನನಪ್ಪಿದ್ದು, ಮತ್ತೋರ್ವನ ಸ್ಥಿತಿ ಗಂಭೀರವಾಗಿದೆ. ಮಾಚೇನಹಳ್ಳಿ ಗ್ರಾಮದ ದೇವರಾಜ್ (38) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಳೆದ 10 ದಿನಗಳಿಂದ ಚಿಕ್ಕಮಗಳೂರು ತಾಲೂಕಿನಲ್ಲಿ ಬಿರುಗಾಳಿ ಸಹಿತ ಮಳೆಯಾಗುತ್ತಿದೆ.

    ಕೊಡಗಿನ ಹಲವೆಡೆ ಭಾರೀ ಮಳೆಯಾಗಿದೆ. ಮಳೆಯ ಪರಿಣಾಮ ಲಾರಿಯ ಚಕ್ರ ಜಾರಿ, ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಮಡಿಕೇರಿ (Madikeri) ಸಮೀಪದ ಜೋಡುಪಾಲ ಬಳಿ ನಡೆದಿದೆ. ಬೆಂಗಳೂರಿನಿಂದ ಮಂಗಳೂರಿಗೆ ಲಾರಿ ತೆರಳುತ್ತಿತ್ತು. ಈ ವೇಳೆ ಅವಘಡ ಸಂಭವಿಸಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಲಾರಿ ಚಾಲಕ ಪಾರಾಗಿದ್ದಾನೆ. ಇದನ್ನೂ ಓದಿ: ಚುನಾವಣೆಗೂ ಮುನ್ನವೇ ಖಾತೆ ತೆರೆದ ಬಿಜೆಪಿ – ʻಮ್ಯಾಚ್‌ ಫಿಕ್ಸಿಂಗ್‌ʼ ಎಂದ ಕಾಂಗ್ರೆಸ್‌

  • ರಾಜ್ಯದ ಹವಾಮಾನ ವರದಿ: 22-04-2024

    ರಾಜ್ಯದ ಹವಾಮಾನ ವರದಿ: 22-04-2024

    ಇಂದು ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ. ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಅಲ್ಪ ಮಳೆಯಾಗುವ ಸಾಧ್ಯತೆಯಿದ್ದು, ಕರಾವಳಿಯ ಎಲ್ಲಾ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಭಾಗಕ್ಕೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದ್ದು, ದಕ್ಷಿಣ ಒಳನಾಡಿನ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ.

    ಬೆಂಗಳೂರು ನಗರ, ಗ್ರಾಮಾಂತರ, ತುಮಕೂರು, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಮಂಡ್ಯ, ಮೈಸೂರು, ಕೋಲಾರ, ರಾಮನಗರ, ಶಿವಮೊಗ್ಗ, ವಿಜಯನಗರ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಿದ್ದು, ಗುಡುಗು-ಮಿಂಚು ಸಹಿತ ಮಳೆ ಎಚ್ಚರಿಕೆಯನ್ನು ನೀಡಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 37 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರು ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ 41 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 37-23
    ಮಂಗಳೂರು: 33-27
    ಶಿವಮೊಗ್ಗ: 37-23
    ಬೆಳಗಾವಿ: 34-23
    ಮೈಸೂರು: 38-23

    ಮಂಡ್ಯ: 38-23
    ಮಡಿಕೇರಿ: 29-19
    ರಾಮನಗರ: 38-23
    ಹಾಸನ: 35-21
    ಚಾಮರಾಜನಗರ: 37-22
    ಚಿಕ್ಕಬಳ್ಳಾಪುರ: 37-22

    ಕೋಲಾರ: 37-22
    ತುಮಕೂರು: 37-23
    ಉಡುಪಿ: 34-27
    ಕಾರವಾರ: 32-24
    ಚಿಕ್ಕಮಗಳೂರು: 33-20
    ದಾವಣಗೆರೆ: 38-24

    ಹುಬ್ಬಳ್ಳಿ: 36-24
    ಚಿತ್ರದುರ್ಗ: 37-23
    ಹಾವೇರಿ: 37-23
    ಬಳ್ಳಾರಿ: 40-27
    ಗದಗ: 37-24
    ಕೊಪ್ಪಳ: 38-26

    ರಾಯಚೂರು: 41-27
    ಯಾದಗಿರಿ: 40-28
    ವಿಜಯಪುರ: 37-26
    ಬೀದರ್: 37-25
    ಕಲಬುರಗಿ: 38-27
    ಬಾಗಲಕೋಟೆ: 38-26

  • ಇಂದು, ನಾಳೆ ರಾಜ್ಯದಲ್ಲಿ ಗುಡುಗು-ಮಿಂಚು ಸಹಿತ ಮಳೆ ಮುನ್ಸೂಚನೆ

    ಇಂದು, ನಾಳೆ ರಾಜ್ಯದಲ್ಲಿ ಗುಡುಗು-ಮಿಂಚು ಸಹಿತ ಮಳೆ ಮುನ್ಸೂಚನೆ

    ಬೆಂಗಳೂರು: ಇಂದು ಮತ್ತು ನಾಳೆ (ಸೋಮವಾರ) ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆಯಾಗುವ (Rain) ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ (IMD) ನೀಡಿದೆ.

    ಕರ್ನಾಟಕದ (Karnataka) ಬಹುತೇಕ ಜಿಲ್ಲೆಗಳಲ್ಲಿ ಅಲ್ಪ ಮಳೆಯಾಗುವ ಸಾಧ್ಯತೆಯಿದ್ದು, ಕರಾವಳಿಯ ಎಲ್ಲಾ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಭಾಗಕ್ಕೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದ್ದು, ದಕ್ಷಿಣ ಒಳನಾಡಿನ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಇದನ್ನೂ ಓದಿ: ಬೇಸಿಗೆ ಮಳೆ ಅಬ್ಬರ; ಕಲಬುರಗಿಯಲ್ಲಿ ಸಿಡಿಲಿಗೆ ಬಾಲಕ ಬಲಿ, ಕೊಚ್ಚಿಹೋದ ಬೈಕ್‌ಗಳು

    ಬೆಂಗಳೂರು ನಗರ, ಗ್ರಾಮಾಂತರ, ತುಮಕೂರು, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಮಂಡ್ಯ, ಮೈಸೂರು, ಕೋಲಾರ, ರಾಮನಗರ, ಶಿವಮೊಗ್ಗ, ವಿಜಯನಗರ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಿದ್ದು, ಗುಡುಗು-ಮಿಂಚು ಸಹಿತ ಮಳೆ ಎಚ್ಚರಿಕೆಯನ್ನು ನೀಡಿದೆ. ಇದನ್ನೂ ಓದಿ: ದುಬೈ: ಮಳೆ ಸಂಕಷ್ಟದಲ್ಲಿ ಸಿಲುಕಿದವರ ನೆರವಿಗೆ ಕನ್ನಡಿಗಾಸ್ ಹೆಲ್ಪ್‌ಲೈನ್ ತಂಡ!

  • ರಾಜ್ಯದ ಹವಾಮಾನ ವರದಿ: 21-04-2024

    ರಾಜ್ಯದ ಹವಾಮಾನ ವರದಿ: 21-04-2024

    ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಏ.18ರಿಂದ ಮಳೆಯಾಗುತ್ತಿದೆ. ಶನಿವಾರ ಕೂಡ ಬೆಂಗಳೂರಿನ ಹಲವೆಡೆ ಸಾಧಾರಣ ಮಳೆಯಾಗಿದ್ದು, ಬಿಸಿಲಿನಿಂದ ಕಾದಿದ್ದ ಭೂಮಿಗೆ ವರುಣ ತಂಪೆರೆದಿದ್ದಾನೆ. ಇಂದು ಕೂಡಾ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗುವ ಮುನ್ಸೂಚನೆ ನೀಡಿದ್ದು, ಇನ್ನೂ ಕೆಲವು ಕಡೆಗಳಲ್ಲಿ ಮೋಡ ಕವಿದ ವಾತಾವರಣವಿರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 37 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 39 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 37-23
    ಮಂಗಳೂರು: 33-27
    ಶಿವಮೊಗ್ಗ: 36-24
    ಬೆಳಗಾವಿ: 33-23
    ಮೈಸೂರು: 38-23

    ಮಂಡ್ಯ: 38-24
    ಮಡಿಕೇರಿ: 32-19
    ರಾಮನಗರ: 38-24
    ಹಾಸನ: 35-22
    ಚಾಮರಾಜನಗರ: 38-23
    ಚಿಕ್ಕಬಳ್ಳಾಪುರ: 37-23

    ಕೋಲಾರ: 37-23
    ತುಮಕೂರು: 37-23
    ಉಡುಪಿ: 33-27
    ಕಾರವಾರ: 33-27
    ಚಿಕ್ಕಮಗಳೂರು: 33-21
    ದಾವಣಗೆರೆ: 36-24

    ಹುಬ್ಬಳ್ಳಿ: 36-24
    ಚಿತ್ರದುರ್ಗ: 36-24
    ಹಾವೇರಿ: 36-24
    ಬಳ್ಳಾರಿ: 39-27
    ಗದಗ: 36-25
    ಕೊಪ್ಪಳ: 37-26

     

    ರಾಯಚೂರು: 39-28
    ಯಾದಗಿರಿ: 39-28
    ವಿಜಯಪುರ: 36-26
    ಬೀದರ್: 36-26
    ಕಲಬುರಗಿ: 37-27
    ಬಾಗಲಕೋಟೆ: 37-26

  • ರಾಜ್ಯದ ಹವಾಮಾನ ವರದಿ: 20-04-2024

    ರಾಜ್ಯದ ಹವಾಮಾನ ವರದಿ: 20-04-2024

    ಬಿಸಿಲಿನ ತಾಪಕ್ಕೆ ಕಂಗೆಟ್ಟಿದ್ದ ಬೆಂಗಳೂರು ಸೇರಿದಂತೆ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಬೆಂಗಳೂರು ಸೇರಿದಂತೆ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಬೆಂಗಳೂರು ನಗರ ಹಾಗೂ ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 39 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 36-24
    ಮಂಗಳೂರು: 33-27
    ಶಿವಮೊಗ್ಗ: 34-24
    ಬೆಳಗಾವಿ: 34-24
    ಮೈಸೂರು: 37-23

    ಮಂಡ್ಯ: 38-24
    ಮಡಿಕೇರಿ: 28-19
    ರಾಮನಗರ: 37-24
    ಹಾಸನ: 34-22
    ಚಾಮರಾಜನಗರ: 37-24
    ಚಿಕ್ಕಬಳ್ಳಾಪುರ: 36-24

    ಕೋಲಾರ: 37-23
    ತುಮಕೂರು: 35-23
    ಉಡುಪಿ: 33-27
    ಕಾರವಾರ: 33-28
    ಚಿಕ್ಕಮಗಳೂರು: 31-21
    ದಾವಣಗೆರೆ: 35-24

    ಹುಬ್ಬಳ್ಳಿ: 36-24
    ಚಿತ್ರದುರ್ಗ: 34-24
    ಹಾವೇರಿ: 35-25
    ಬಳ್ಳಾರಿ: 38-28
    ಗದಗ: 36-26
    ಕೊಪ್ಪಳ: 36-26

    ರಾಯಚೂರು: 39-28
    ಯಾದಗಿರಿ: 39-28
    ವಿಜಯಪುರ: 37-27
    ಬೀದರ್: 37-27
    ಕಲಬುರಗಿ: 39-28
    ಬಾಗಲಕೋಟೆ: 37-27