Tag: weather

  • ರಾಜ್ಯದ ಹವಾಮಾನ ವರದಿ: 09-10-2024

    ರಾಜ್ಯದ ಹವಾಮಾನ ವರದಿ: 09-10-2024

    ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾದ ಹಿನ್ನೆಲೆ ಮುಂದಿನ 2-3 ದಿನ ಮಳೆ ಬಿರುಸು ಪಡೆಯುವ ಸಾಧ್ಯತೆಯಿದ್ದು, 4 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಚಿಕ್ಕಮಗಳೂರು, ಹಾಸನ, ಕೊಡಗು ಹಾಗೂ ಚಾಮರಾಜನಗರ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಕನ್ನಡ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಿಗೆ ಮುಂದಿನ ಎರಡು ದಿನ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.

    ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಬಳ್ಳಾರಿ, ಕೋಲಾರ, ವಿಜಯನಗರ, ಬಾಗಲಕೋಟೆ, ಬಳ್ಳಾರಿ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ವಿಜಯಪುರ, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಎರಡು ದಿನ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 28-21
    ಮಂಗಳೂರು: 30-24
    ಶಿವಮೊಗ್ಗ: 30-21
    ಬೆಳಗಾವಿ: 28-21
    ಮೈಸೂರು: 30-21

    ಮಂಡ್ಯ: 30-21
    ಮಡಿಕೇರಿ: 26-18
    ರಾಮನಗರ: 30-21
    ಹಾಸನ: 28-19
    ಚಾಮರಾಜನಗರ: 29-21
    ಚಿಕ್ಕಬಳ್ಳಾಪುರ: 28-20

    ಕೋಲಾರ: 28-21
    ತುಮಕೂರು: 29-21
    ಉಡುಪಿ: 31-24
    ಕಾರವಾರ: 29-24
    ಚಿಕ್ಕಮಗಳೂರು: 27-18
    ದಾವಣಗೆರೆ: 31-22

    ಹುಬ್ಬಳ್ಳಿ: 29-21
    ಚಿತ್ರದುರ್ಗ: 29-21
    ಹಾವೇರಿ: 30-22
    ಬಳ್ಳಾರಿ: 32-23
    ಗದಗ: 30-22
    ಕೊಪ್ಪಳ: 31-23

    ರಾಯಚೂರು: 33-23
    ಯಾದಗಿರಿ: 33-23
    ವಿಜಯಪುರ: 31-22
    ಬೀದರ್: 30-22
    ಕಲಬುರಗಿ: 32-23
    ಬಾಗಲಕೋಟೆ: 32-23

  • ರಾಜ್ಯದ ಹವಾಮಾನ ವರದಿ: 08-10-2024

    ರಾಜ್ಯದ ಹವಾಮಾನ ವರದಿ: 08-10-2024

    ರಾಜ್ಯದ ವಿವಿದೆಢೆ ಮಳೆಯಾಗುತ್ತಿದೆ, ಇಂದು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಮದು ಹವಾಮಾನ ಇಲಾಖೆ ತಿಳಿಸಿದೆ.

    ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡು ಜಿಲ್ಲೆಯ ಅನೇಕ ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಒಳನಾಡು ಉಳಿದ ಜಿಲ್ಲೆಗಳಲ್ಲಿ ಹೆಚ್ಚಿನ ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 29-21
    ಮಂಗಳೂರು: 29-24
    ಶಿವಮೊಗ್ಗ: 29-21
    ಬೆಳಗಾವಿ: 28-21
    ಮೈಸೂರು: 29-21

    ಮಂಡ್ಯ: 31-21
    ಮಡಿಕೇರಿ: 24-17
    ರಾಮನಗರ: 30-21
    ಹಾಸನ: 27-19
    ಚಾಮರಾಜನಗರ: 29-21
    ಚಿಕ್ಕಬಳ್ಳಾಪುರ: 29-20

    ಕೋಲಾರ: 29-21
    ತುಮಕೂರು: 29-21
    ಉಡುಪಿ: 29-24
    ಕಾರವಾರ: 30-24
    ಚಿಕ್ಕಮಗಳೂರು: 27-19
    ದಾವಣಗೆರೆ: 31-22

    ಹುಬ್ಬಳ್ಳಿ: 29-21
    ಚಿತ್ರದುರ್ಗ: 30-21
    ಹಾವೇರಿ: 31-22
    ಬಳ್ಳಾರಿ: 33-23
    ಗದಗ: 31-22
    ಕೊಪ್ಪಳ: 32-22

    ರಾಯಚೂರು: 33-23
    ಯಾದಗಿರಿ: 33-23
    ವಿಜಯಪುರ: 31-22
    ಬೀದರ್: 29-22
    ಕಲಬುರಗಿ: 32-23
    ಬಾಗಲಕೋಟೆ: 32-22

  • ರಾಜ್ಯದ ಹವಾಮಾನ ವರದಿ 07-10-2024

    ರಾಜ್ಯದ ಹವಾಮಾನ ವರದಿ 07-10-2024

    ರಾಜ್ಯದ ಹಲವೆಡೆ ಒಂದು ವಾರದಿಂದ ಮಳೆಯಾಗುತ್ತಿದೆ. ಇಂದು ಸಹ ಮುಂದುವರೆಯಲಿದೆ.

    ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಭಾರೀ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ.

    ದಕ್ಷಿಣ ಒಳನಾಡಿನ ಉಳಿದ ಜಿಲ್ಲೆಗಳ ಅನೇಕ ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಬೆಂಗಳೂರಿನಲ್ಲಿ ಮುಂದಿನ 24 ಗಂಟೆಗಳ ಕಾಲ ಮೋಡ ಕವಿದ ವಾತಾವರಣವಿರುತ್ತದೆ. ಹಗುರದಿಂದ ಸಾಧಾರಣ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 29-20
    ಮಂಗಳೂರು: 30-24
    ಶಿವಮೊಗ್ಗ: 31-21
    ಬೆಳಗಾವಿ: 29-20
    ಮೈಸೂರು: 31-21

    ಮಂಡ್ಯ: 31-21
    ಮಡಿಕೇರಿ: 26-18
    ರಾಮನಗರ: 29-22
    ಹಾಸನ: 29-19
    ಚಾಮರಾಜನಗರ: 29-21
    ಚಿಕ್ಕಬಳ್ಳಾಪುರ: 29-20

    ಕೋಲಾರ: 30-21
    ತುಮಕೂರು: 31-21
    ಉಡುಪಿ: 31-24
    ಕಾರವಾರ: 32-24
    ಚಿಕ್ಕಮಗಳೂರು: 28-18
    ದಾವಣಗೆರೆ: 32-21

    weather

    ಹುಬ್ಬಳ್ಳಿ: 31-21
    ಚಿತ್ರದುರ್ಗ: 31-21
    ಹಾವೇರಿ: 32-22
    ಬಳ್ಳಾರಿ: 33-23
    ಗದಗ: 31-21
    ಕೊಪ್ಪಳ: 32-22

    weather

    ರಾಯಚೂರು: 32-23
    ಯಾದಗಿರಿ: 32-23
    ವಿಜಯಪುರ: 31-22
    ಬೀದರ್: 29-21
    ಕಲಬುರಗಿ: 31-23
    ಬಾಗಲಕೋಟೆ: 32-23

  • ಬೆಂಗಳೂರಲ್ಲಿ ಮಳೆ ಅವಾಂತರ: ಕೆಸರು ನೀರಲ್ಲಿ ಬಿದ್ದ ಬೈಕ್ ಸವಾರ

    ಬೆಂಗಳೂರಲ್ಲಿ ಮಳೆ ಅವಾಂತರ: ಕೆಸರು ನೀರಲ್ಲಿ ಬಿದ್ದ ಬೈಕ್ ಸವಾರ

    – ಬಳಗೆರೆಯಿಂದ ಕುಂದಹಳ್ಳಿ ರಸ್ತೆ ಸಂಪೂರ್ಣ ಜಲಾವೃತ – ವಾಹನ ಸವಾರರ ಪರದಾಟ

    ಬೆಂಗಳೂರು: ಶನಿವಾರ ಸುರಿದ ಭಾರೀ ಮಳೆಯಿಂದಾಗಿ ನಗರದ ಕೆಲವು ಕಡೆ ಅವಾಂತರಗಳು ಸೃಷ್ಟಿಯಾಗಿದ್ದು, ಮಹಾದೇವಪುರ (Mahadevapura) ಕ್ಷೇತ್ರದಲ್ಲಿ ರಸ್ತೆ ಸಂಪೂರ್ಣ ಜಲಾವೃತಗೊಂಡಿವೆ. ಗುಂಡಿ ಬಿದ್ದ ರಸ್ತೆಯಲ್ಲಿ ಹೋಗುತ್ತಿದ್ದಾಗ ಕೆಸರು ನೀರಲ್ಲಿ ಬೈಕ್ ಸವಾರ ಮತ್ತು ಯುವತಿ ಬಿದ್ದ ಘಟನೆ ನಡೆಯಿತು.

    ನಗರದ ಬಳಗೆರೆಯಿಂದ (Balagere) ಕುಂದಲಹಳ್ಳಿ (Kudalahalli) ರಸ್ತೆ ಕಡೆ ಹೋಗುವ ರಸ್ತೆ ಸಂಪೂರ್ಣ ಜಲಾವೃತಗೊಂಡಿದೆ. ಅಪಾರ ಪ್ರಮಾಣದ ಹಾನಿಯುಂಟು ಮಾಡಿದ್ದು, ರಸ್ತೆಗಳು ಕೆರೆಯ ರೂಪವನ್ನು ತಾಳಿವೆ. ಇದರಿಂದಾಗಿ ರಸ್ತೆಯ ಮೇಲಿದ್ದ ಡಾಂಬರು ಕಿತ್ತು ಬರುತ್ತಿದೆ.ಇದನ್ನೂ ಓದಿ: ಪಂಜಾಬ್‌ ಎಎಪಿ ನಾಯಕನ ಮೇಲೆ ಗುಂಡಿನ ದಾಳಿ

    ಕೇವಲ ಒಂದೇ ಒಂದು ಮಳೆಗೆ ಭಾರೀ ಅವಾಂತರ ಸೃಷ್ಟಿಯಾಗಿದ್ದು, ಹೆಜ್ಜೆ ಹೆಜ್ಜೆಗೂ ಗುಂಡಿಗಳು ಬಿದ್ದು ಸಂಚಾರಕ್ಕೆ ಅನಾನುಕೂಲ ಉಂಟಾಗಿದೆ. ಮೊಣಕಾಲುದ್ದ ಬಿದ್ದ ಗುಂಡಿಗಳಿಂದ ವಾಹನ ಸವಾರರಿಗೆ ನಿಯಂತ್ರಣ ತಪ್ಪುತ್ತಿದೆ. ಹೀಗಾಗಿ ಗುಂಡಿಗಳಲ್ಲಿ ವಾಹನಗಳು ಸಿಕ್ಕಿಕೊಂಡು ವಾಹನ ಸವಾರರು ಪರದಾಡುವಂತಾಗಿದೆ. ಜೊತೆಗೆ ತಗ್ಗು ಪ್ರದೇಶಗಳು ಮುಳುಗಿ ಹೋಗಿವೆ.

    ಆಳವಾದ ಗುಂಡಿಗಳಿಗೆ ಎಎಪಿ ಕಾರ್ಯಕರ್ತರಿಂದ ಬ್ಯಾರಿಕೇಡ್ ಅಳವಡಿಸಲಾಗುತ್ತಿದ್ದು, ಸ್ಥಳೀಯರು ಸಹಾಯಕ್ಕಿಳಿದಿದ್ದಾರೆ.ಇದನ್ನೂ ಓದಿ: ವರುಣ್ ಧವನ್ ನಟನೆಯ ‘ಬೇಬಿ ಜಾನ್’ ಸಿನಿಮಾದಲ್ಲಿ ಸಲ್ಮಾನ್ ಖಾನ್?

  • ಸಿಲಿಕಾನ್ ಸಿಟಿಯಲ್ಲಿ ಅತಿಹೆಚ್ಚು ಮಳೆ ದಾಖಲು – ಎಲ್ಲೆಲ್ಲಿ ಎಷ್ಟು ಮಳೆ?

    ಸಿಲಿಕಾನ್ ಸಿಟಿಯಲ್ಲಿ ಅತಿಹೆಚ್ಚು ಮಳೆ ದಾಖಲು – ಎಲ್ಲೆಲ್ಲಿ ಎಷ್ಟು ಮಳೆ?

    ಬೆಂಗಳೂರು: ಶನಿವಾರ ರಾಜ್ಯಾದ್ಯಂತ ಸುರಿದ ಭಾರೀ ಮಳೆಯಿಂದಾಗಿ ರಾಜಧಾನಿ ಬೆಂಗಳೂರು (Bengaluru) ತತ್ತರಿಸಿ ಹೋಗಿದ್ದು, ಅತೀ ಹೆಚ್ಚು ಮಳೆ ದಾಖಲಾಗಿದೆ.

    ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ವರುಣ ಅಬ್ಬರಿಸಿದ್ದು, ಒಳಕರ್ನಾಟಕ ಹಾಗೂ ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗಿದೆ. ಜೊತೆಗೆ ಇಂದು (ಅ.6) ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ (India Meteorological Department) ನೀಡಿದೆ.ಇದನ್ನೂ ಓದಿ: Bengaluru Rains | 49 ಪ್ರದೇಶಗಳಲ್ಲಿ ಮಳೆ ಆರ್ಭಟ – ಕಿಲೋಮೀಟರ್ ಗಟ್ಟಲೇ ಟ್ರಾಫಿಕ್ ಜಾಮ್!

    ರಾಜ್ಯದ ಯಾವ್ಯಾವ ಜಿಲ್ಲೆಗಳಲ್ಲಿ ಎಷ್ಟು ಮಳೆಯಾಗಿದೆ ಎನ್ನುವ ಕುರಿತು ಮಾಹಿತಿ ಈ ಕೆಳಗಿನಂತಿದೆ.

    ಜಿಲ್ಲಾವಾರು ಗರಿಷ್ಠ ಮಳೆ:
    ಬೆಂಗಳೂರು ನಗರ – 113 ಮಿ.ಮೀ
    ಬೆಂಗಳೂರು ಗ್ರಾಮಾಂತರ – 74 ಮಿ.ಮೀ
    ರಾಮನಗರ – 110 ಮಿ.ಮೀ
    ಮಂಡ್ಯ – 87 ಮಿ.ಮೀ
    ಕೋಲಾರ – 84 ಮಿ.ಮೀ
    ಉಡುಪಿ – 69 ಮಿ.ಮೀ
    ಧಾರವಾಡ – 67 ಮಿ.ಮೀ
    ದಕ್ಷಿಣ ಕನ್ನಡ – 66 ಮಿ.ಮೀ
    ಚಾಮರಾಜನಗರ – 66 ಮಿ.ಮೀ
    ತುಮಕೂರು – 65 ಮಿ.ಮೀ
    ಗದಗ- 63 ಮಿ.ಮೀ
    ಹಾಸನ – 64 ಮಿ.ಮೀ
    ಕೊಡಗು – 77 ಮಿ.ಮೀ
    ಬೆಳಗಾವಿ – 59 ಮಿ.ಮೀ
    ಹಾವೇರಿ- 52 ಮಿ.ಮೀ
    ಉತ್ತರ ಕನ್ನಡ – 47 ಮಿ.ಮೀ
    ಮೈಸೂರು – 44 ಮಿ.ಮೀ
    ವಿಜಯನಗರ – 40 ಮಿ.ಮೀ
    ಚಿಕ್ಕಮಗಳೂರು- 33 ಮಿ.ಮೀ
    ಬೀದರ್ – 30 ಮಿ.ಮೀ
    ಕೊಪ್ಪಳ – 24 ಮಿ.ಮೀ
    ವಿಜಯಪುರ – 20 ಮಿ.ಮೀ
    ವಿಜಯನಗರ – 20 ಮಿ.ಮೀ
    ಚಿತ್ರದುರ್ಗ – 20 ಮಿ.ಮೀ ಇದನ್ನೂ ಓದಿ: ಇಂದು ಸಹ ಬೆಂಗಳೂರು ಸೇರಿ ಹಲವೆಡೆ ಭಾರೀ ಮಳೆ ಸಾಧ್ಯತೆ – 11 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

  • ರಾಜ್ಯದ ಹವಾಮಾನ ವರದಿ: 06-10-2024

    ರಾಜ್ಯದ ಹವಾಮಾನ ವರದಿ: 06-10-2024

    ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮಳೆ ಮುಂದುವರೆದಿದೆ. ಇನ್ನೂ ಎರಡು ದಿನಗಳ ಕಾಲ ಮಳೆ ಮುಂದುವರೆಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 27-20
    ಮಂಗಳೂರು: 29-24
    ಶಿವಮೊಗ್ಗ: 29-21
    ಬೆಳಗಾವಿ: 29-21
    ಮೈಸೂರು: 28-21

    ಮಂಡ್ಯ: 29-21
    ಮಡಿಕೇರಿ: 24-17
    ರಾಮನಗರ: 28-21
    ಹಾಸನ: 27-19
    ಚಾಮರಾಜನಗರ: 28-21
    ಚಿಕ್ಕಬಳ್ಳಾಪುರ: 28-19

    ಕೋಲಾರ: 28-20
    ತುಮಕೂರು: 28-21
    ಉಡುಪಿ: 30-24
    ಕಾರವಾರ: 30-25
    ಚಿಕ್ಕಮಗಳೂರು: 26-19
    ದಾವಣಗೆರೆ: 29-22

    ಹುಬ್ಬಳ್ಳಿ: 30-21
    ಚಿತ್ರದುರ್ಗ: 29-21
    ಹಾವೇರಿ: 30-22
    ಬಳ್ಳಾರಿ: 32-23
    ಗದಗ: 30-21
    ಕೊಪ್ಪಳ: 31-22

    ರಾಯಚೂರು: 33-23
    ಯಾದಗಿರಿ: 32-23
    ವಿಜಯಪುರ: 31-22
    ಬೀದರ್: 31-22
    ಕಲಬುರಗಿ: 31-23
    ಬಾಗಲಕೋಟೆ: 32-23

  • ರಾಜ್ಯದ ಹವಾಮಾನ ವರದಿ 05-10-2024

    ರಾಜ್ಯದ ಹವಾಮಾನ ವರದಿ 05-10-2024

    ರಾಜ್ಯದ ಹಲವೆಡೆ ಒಂದು ವಾರದಿಂದ ಮಳೆಯಾಗುತ್ತಿದೆ. ಇಂದು ಸಹ ಮಳೆ ಮುಂದುವರೆಯಲಿದ್ದು, ಹವಾಮಾನ ಇಲಾಖೆ ಯಲ್ಲೋ ಅಲರ್ಟ್ ಘೋಷಿಸಿದೆ.

    ಕರಾವಳಿ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಕೆಲವು ಕಡೆ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನಲ್ಲಿ ಹಾಗೂ ಉತ್ತರ ಒಳನಾಡಿನಲ್ಲಿ ಹಲವು ಕಡೆ ಮಳೆಯಾಗುವ ಸಾಧ್ಯತೆಯಿದೆ. ಅ.9 ರವೆರೆಗೆ ರಾಜ್ಯದಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ.

    ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಅ.7 ರವರೆಗೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 26-20
    ಮಂಗಳೂರು: 29-24
    ಶಿವಮೊಗ್ಗ: 29-22
    ಬೆಳಗಾವಿ: 29-20
    ಮೈಸೂರು: 28-21

    ಮಂಡ್ಯ: 28-21
    ಮಡಿಕೇರಿ: 23-17
    ರಾಮನಗರ: 28-21
    ಹಾಸನ: 26-19
    ಚಾಮರಾಜನಗರ: 28-21
    ಚಿಕ್ಕಬಳ್ಳಾಪುರ: 26-20

    ಕೋಲಾರ: 27-21
    ತುಮಕೂರು: 27-21
    ಉಡುಪಿ: 30-24
    ಕಾರವಾರ: 30-25
    ಚಿಕ್ಕಮಗಳೂರು: 26-19
    ದಾವಣಗೆರೆ: 30-22

    weather

    ಹುಬ್ಬಳ್ಳಿ: 30-22
    ಚಿತ್ರದುರ್ಗ: 28-21
    ಹಾವೇರಿ: 31-22
    ಬಳ್ಳಾರಿ: 31-23
    ಗದಗ: 30-22
    ಕೊಪ್ಪಳ: 31-23

    weather

    ರಾಯಚೂರು: 32-23
    ಯಾದಗಿರಿ: 32-23
    ವಿಜಯಪುರ: 31-23
    ಬೀದರ್: 30-22
    ಕಲಬುರಗಿ: 32-23
    ಬಾಗಲಕೋಟೆ: 32-23

  • ರಾಜ್ಯದ ಹವಾಮಾನ ವರದಿ 04-10-2024

    ರಾಜ್ಯದ ಹವಾಮಾನ ವರದಿ 04-10-2024

    ರಾಜ್ಯದ ಹಲವೆಡೆ ಒಂದು ವಾರದಿಂದ ಮಳೆಯಾಗುತ್ತಿದ್ದು, ಇಂದು ಸಹ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಕರಾವಳಿ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಉಷ್ಣಾಂಶ ಏರಿಕೆಯಾಗುವ ಸಾಧ್ಯತೆಯಿದೆ ಹಾಗೂ ಮೋಡ ಕವಿದ ವಾತಾವರಣ ಇರುವ ಸಾಧ್ಯತೆಯಿದೆ. ಉತ್ತರ ಒಳನಾಡಿದ ಕೆಲ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ.

    ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಇಂದು ಕೂಡ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 28-20
    ಮಂಗಳೂರು: 30-24
    ಶಿವಮೊಗ್ಗ: 29-21
    ಬೆಳಗಾವಿ: 29-20
    ಮೈಸೂರು: 31-21

    weather

    ಮಂಡ್ಯ: 31-22
    ಮಡಿಕೇರಿ: 24-17
    ರಾಮನಗರ: 31-23
    ಹಾಸನ: 28-20
    ಚಾಮರಾಜನಗರ: 31-22
    ಚಿಕ್ಕಬಳ್ಳಾಪುರ: 28-20

    weather

    ಕೋಲಾರ: 29-21
    ತುಮಕೂರು: 29-21
    ಉಡುಪಿ: 29-24
    ಕಾರವಾರ: 30-25
    ಚಿಕ್ಕಮಗಳೂರು: 27-19
    ದಾವಣಗೆರೆ: 31-22

    ಹುಬ್ಬಳ್ಳಿ: 31-22
    ಚಿತ್ರದುರ್ಗ: 29-21
    ಹಾವೇರಿ: 31-22
    ಬಳ್ಳಾರಿ: 32-23
    ಗದಗ: 31-22
    ಕೊಪ್ಪಳ: 32-23

    ರಾಯಚೂರು: 32-23
    ಯಾದಗಿರಿ: 32-24
    ವಿಜಯಪುರ: 31-22
    ಬೀದರ್: 30-22
    ಕಲಬುರಗಿ: 32-23
    ಬಾಗಲಕೋಟೆ: 32-23

  • ರಾಜ್ಯದ ಹವಾಮಾನ ವರದಿ 03-10-2024

    ರಾಜ್ಯದ ಹವಾಮಾನ ವರದಿ 03-10-2024

    ರಾಜ್ಯದ ಹಲವೆಡೆ ಒಂದು ವಾರದಿಂದ ಮಳೆಯಾಗುತ್ತಿದ್ದು, ಇಂದು ಸಹ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಕರಾವಳಿ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಉಷ್ಣಾಂಶ ಏರಿಕೆಯಾಗುವ ಸಾಧ್ಯತೆಯಿದೆ ಹಾಗೂ ಮೋಡ ಕವಿದ ವಾತಾವರಣ ಇರುವ ಸಾಧ್ಯತೆಯಿದೆ. ಉತ್ತರ ಒಳನಾಡಿದ ಕೆಲ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 25 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 29-21
    ಮಂಗಳೂರು: 29-24
    ಶಿವಮೊಗ್ಗ: 29-22
    ಬೆಳಗಾವಿ: 28-21
    ಮೈಸೂರು: 31-21

    ಮಂಡ್ಯ: 32-22
    ಮಡಿಕೇರಿ: 25-17
    ರಾಮನಗರ: 32-23
    ಹಾಸನ: 28-20
    ಚಾಮರಾಜನಗರ: 32-22
    ಚಿಕ್ಕಬಳ್ಳಾಪುರ: 28-21

    ಕೋಲಾರ: 30-21
    ತುಮಕೂರು: 29-21
    ಉಡುಪಿ: 31-25
    ಕಾರವಾರ: 30-25
    ಚಿಕ್ಕಮಗಳೂರು: 27-19
    ದಾವಣಗೆರೆ: 31-22

    weather

    ಹುಬ್ಬಳ್ಳಿ: 30-22
    ಚಿತ್ರದುರ್ಗ: 30-21
    ಹಾವೇರಿ: 30-22
    ಬಳ್ಳಾರಿ: 32-23
    ಗದಗ: 31-22
    ಕೊಪ್ಪಳ: 31-23

    ರಾಯಚೂರು: 32-24
    ಯಾದಗಿರಿ: 32-24
    ವಿಜಯಪುರ: 31-23
    ಬೀದರ್: 30-22
    ಕಲಬುರಗಿ: 32-23
    ಬಾಗಲಕೋಟೆ: 31-23

  • ರಾಜ್ಯದ ಹವಾಮಾನ ವರದಿ 02-10-2024

    ರಾಜ್ಯದ ಹವಾಮಾನ ವರದಿ 02-10-2024

    ರಾಜ್ಯದ ಹಲವೆಡೆ ಕಳೆದ ಎರಡು ದಿನಗಳಿಂದ ಮಳೆಯಾಗುತ್ತಿದ್ದು, ಇಂದು ಸಹ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಕೆಲವೆಡೆ ಮಳೆ ಕಡಿಮೆಯಾದ ಹಿನ್ನೆಲೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಉಷ್ಣಾಂಶ ಏರಿಕೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿದ ಕೆಲ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 25 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 31-21
    ಮಂಗಳೂರು: 30-25
    ಶಿವಮೊಗ್ಗ: 31-22
    ಬೆಳಗಾವಿ: 29-21
    ಮೈಸೂರು: 32-21

    ಮಂಡ್ಯ: 33-22
    ಮಡಿಕೇರಿ: 25-17
    ರಾಮನಗರ: 32-21
    ಹಾಸನ: 29-20
    ಚಾಮರಾಜನಗರ: 32-22
    ಚಿಕ್ಕಬಳ್ಳಾಪುರ: 31-21

    ಕೋಲಾರ: 32-21
    ತುಮಕೂರು: 31-21
    ಉಡುಪಿ: 31-24
    ಕಾರವಾರ: 30-25
    ಚಿಕ್ಕಮಗಳೂರು: 28-19
    ದಾವಣಗೆರೆ: 32-22

    ಹುಬ್ಬಳ್ಳಿ: 31-22
    ಚಿತ್ರದುರ್ಗ: 31-21
    ಹಾವೇರಿ: 31-22
    ಬಳ್ಳಾರಿ: 34-23
    ಗದಗ: 32-22
    ಕೊಪ್ಪಳ: 33-23

    ರಾಯಚೂರು: 34-24
    ಯಾದಗಿರಿ: 34-24
    ವಿಜಯಪುರ: 32-23
    ಬೀದರ್: 31-23
    ಕಲಬುರಗಿ: 33-24
    ಬಾಗಲಕೋಟೆ: 33-23