Tag: weather

  • ರಾಜ್ಯದ ಹವಾಮಾನ ವರದಿ: 24-11-2024

    ರಾಜ್ಯದ ಹವಾಮಾನ ವರದಿ: 24-11-2024

    ರಾಜ್ಯದ ಬಹುತೇಕ ಭಾಗಗಳಲ್ಲಿ ಚಳಿಯ ವಾತಾವರಣವಿದೆ. ಇಂದು ಮುಂಜಾನೆ ಹಾಗೂ ಸಂಜೆಯ ವೇಳೆಗೆ ಚಳಿಯ ವಾತಾವರಣ ಇರಲಿದ್ದು, ಮಧ್ಯಾಹ್ನದ ವೇಳೆಗೆ ಬಿಸಿಲಿನ ವಾತಾವರಣ ಇರಲಿದೆ. ಇನ್ನೂ ಜನವರಿ ಅಂತ್ಯದವರೆಗೆ ಚಳಿಯ ಅಬ್ಬರ ಜೋರಾಗಿರಲಿದ್ದು, ವಾಡಿಕೆಗಿಂತ 2-3 ಡಿಗ್ರಿಯಷ್ಟು ಉಷ್ಣಾಂಶ ಕಡಿಮೆ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 14 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 28-17
    ಮಂಗಳೂರು: 32-23
    ಶಿವಮೊಗ್ಗ: 31-17
    ಬೆಳಗಾವಿ: 29-16
    ಮೈಸೂರು: 29-18

    ಮಂಡ್ಯ: 29-18
    ಮಡಿಕೇರಿ: 27-14
    ರಾಮನಗರ: 29-18
    ಹಾಸನ: 28-16
    ಚಾಮರಾಜನಗರ: 29-18
    ಚಿಕ್ಕಬಳ್ಳಾಪುರ: 28-16

    ಕೋಲಾರ: 28-17
    ತುಮಕೂರು: 28-17
    ಉಡುಪಿ: 33-22
    ಕಾರವಾರ: 32-22
    ಚಿಕ್ಕಮಗಳೂರು: 27-14
    ದಾವಣಗೆರೆ: 31-17

    ಹುಬ್ಬಳ್ಳಿ: 31-17
    ಚಿತ್ರದುರ್ಗ: 29-16
    ಹಾವೇರಿ: 31-17
    ಬಳ್ಳಾರಿ: 31-17
    ಗದಗ: 31-17
    ಕೊಪ್ಪಳ: 31-18

    ರಾಯಚೂರು: 31-17
    ಯಾದಗಿರಿ: 31-17
    ವಿಜಯಪುರ: 31-16
    ಬೀದರ್: 28-14
    ಕಲಬುರಗಿ: 31-16
    ಬಾಗಲಕೋಟೆ: 31-17

  • ರಾಜ್ಯದ ಹವಾಮಾನ ವರದಿ 23-11-2024

    ರಾಜ್ಯದ ಹವಾಮಾನ ವರದಿ 23-11-2024

    ರಾಜ್ಯದ ಬಹುತೇಕ ಭಾಗಗಳಲ್ಲಿ ಚಳಿಯ ವಾತಾವರಣವಿದೆ. ಇಂದು ಮುಂಜಾನೆ ಹಾಗೂ ಸಂಜೆಯ ವೇಳೆಗೆ ಚಳಿಯ ವಾತಾವರಣ ಇರಲಿದ್ದು, ಮಧ್ಯಾಹ್ನದ ವೇಳೆಗೆ ಬಿಸಿಲಿನ ವಾತಾವರಣ ಇರಲಿದೆ. ಇನ್ನೂ ಜನವರಿ ಅಂತ್ಯದವರೆಗೆ ಚಳಿಯ ಅಬ್ಬರ ಜೋರಾಗಿರಲಿದ್ದು, ವಾಡಿಕೆಗಿಂತ 2-3 ಡಿಗ್ರಿಯಷ್ಟು ಉಷ್ಣಾಂಶ ಕಡಿಮೆ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 13 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 28-17
    ಮಂಗಳೂರು: 33-24
    ಶಿವಮೊಗ್ಗ: 31-16
    ಬೆಳಗಾವಿ: 29-16
    ಮೈಸೂರು: 29-18

    ಮಂಡ್ಯ: 29-17
    ಮಡಿಕೇರಿ: 27-13
    ರಾಮನಗರ: 29-17
    ಹಾಸನ: 28-15
    ಚಾಮರಾಜನಗರ: 29-18
    ಚಿಕ್ಕಬಳ್ಳಾಪುರ: 27-15

    ಕೋಲಾರ: 28-16
    ತುಮಕೂರು: 28-17
    ಉಡುಪಿ: 33-22
    ಕಾರವಾರ: 32-22
    ಚಿಕ್ಕಮಗಳೂರು: 27-14
    ದಾವಣಗೆರೆ: 31-17

    ಹುಬ್ಬಳ್ಳಿ: 30-17
    ಚಿತ್ರದುರ್ಗ: 29-15
    ಹಾವೇರಿ: 31-17
    ಬಳ್ಳಾರಿ: 31-17
    ಗದಗ: 30-17
    ಕೊಪ್ಪಳ: 31-17

    ರಾಯಚೂರು: 31-17
    ಯಾದಗಿರಿ: 31-17
    ವಿಜಯಪುರ: 30-16
    ಬೀದರ್: 28-14
    ಕಲಬುರಗಿ: 31-16
    ಬಾಗಲಕೋಟೆ: 31-17

  • ರಾಜ್ಯದ ಹವಾಮಾನ ವರದಿ: 22-11-2024

    ರಾಜ್ಯದ ಹವಾಮಾನ ವರದಿ: 22-11-2024

    ಗಾಗಲೇ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಭಾಗದಲ್ಲಿ ಚಳಿಯ ವಾತಾವರಣ ನಿರ್ಮಾಣವಾಗಿದೆ. ಇನ್ನೂ ಡಿಸೆಂಬರ್, ಜನವರಿ ಅಂತ್ಯವರೆಗೆ ಚಳಿಯ ಅಬ್ಬರ ಜೋರಾಗಿರಲಿದ್ದು, ವಾಡಿಕೆಗಿಂತ 2-3 ಡಿಗ್ರಿಯಷ್ಟು ಉಷ್ಣಾಂಶ ಕಡಿಮೆ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 13 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    weather

    ನಗರಗಳ ಹವಾಮಾನ ವರದಿ:
    ಬೆಂಗಳೂರು: 28-17
    ಮಂಗಳೂರು: 33-24
    ಶಿವಮೊಗ್ಗ: 31-16
    ಬೆಳಗಾವಿ: 29-16
    ಮೈಸೂರು: 29-18

    weather

    ಮಂಡ್ಯ: 29-17
    ಮಡಿಕೇರಿ: 27-13
    ರಾಮನಗರ: 29-17
    ಹಾಸನ: 28-15
    ಚಾಮರಾಜನಗರ: 29-18
    ಚಿಕ್ಕಬಳ್ಳಾಪುರ: 27-15

    weather

    ಕೋಲಾರ: 28-16
    ತುಮಕೂರು: 28-17
    ಉಡುಪಿ: 33-22
    ಕಾರವಾರ: 32-22
    ಚಿಕ್ಕಮಗಳೂರು: 27-14
    ದಾವಣಗೆರೆ: 31-17

    ಹುಬ್ಬಳ್ಳಿ: 30-17
    ಚಿತ್ರದುರ್ಗ: 29-15
    ಹಾವೇರಿ: 31-17
    ಬಳ್ಳಾರಿ: 31-17
    ಗದಗ: 30-17
    ಕೊಪ್ಪಳ: 31-17

    ರಾಯಚೂರು: 31-17
    ಯಾದಗಿರಿ: 31-17
    ವಿಜಯಪುರ: 30-16
    ಬೀದರ್: 28-14
    ಕಲಬುರಗಿ: 31-16
    ಬಾಗಲಕೋಟೆ: 31-17

  • ರಾಜ್ಯದ ಹವಾಮಾನ ವರದಿ 21-11-2024

    ರಾಜ್ಯದ ಹವಾಮಾನ ವರದಿ 21-11-2024

    ಗಾಗಲೇ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಭಾಗದಲ್ಲಿ ಚಳಿಯ ವಾತಾವರಣ ನಿರ್ಮಾಣವಾಗಿದೆ. ಇನ್ನೂ ಡಿಸೆಂಬರ್, ಜನವರಿ ಅಂತ್ಯವರೆಗೆ ಚಳಿಯ ಅಬ್ಬರ ಜೋರಾಗಿರಲಿದ್ದು, ವಾಡಿಕೆಗಿಂತ 2-3 ಡಿಗ್ರಿಯಷ್ಟು ಉಷ್ಣಾಂಶ ಕಡಿಮೆ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 14 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 28-17
    ಮಂಗಳೂರು: 32-24
    ಶಿವಮೊಗ್ಗ: 31-17
    ಬೆಳಗಾವಿ: 29-16
    ಮೈಸೂರು: 29-17

    ಮಂಡ್ಯ: 29-17
    ಮಡಿಕೇರಿ: 27-14
    ರಾಮನಗರ: 29-18
    ಹಾಸನ: 28-15
    ಚಾಮರಾಜನಗರ: 29-17
    ಚಿಕ್ಕಬಳ್ಳಾಪುರ: 27-15

    ಕೋಲಾರ: 27-16
    ತುಮಕೂರು: 28-16
    ಉಡುಪಿ: 33-22
    ಕಾರವಾರ: 32-22
    ಚಿಕ್ಕಮಗಳೂರು: 28-14
    ದಾವಣಗೆರೆ: 31-17

    ಹುಬ್ಬಳ್ಳಿ: 30-16
    ಚಿತ್ರದುರ್ಗ: 29-16
    ಹಾವೇರಿ: 31-14
    ಬಳ್ಳಾರಿ: 30-17
    ಗದಗ: 30-17
    ಕೊಪ್ಪಳ: 29-17

    ರಾಯಚೂರು: 31-17
    ಯಾದಗಿರಿ: 31-17
    ವಿಜಯಪುರ: 30-16
    ಬೀದರ್: 28-14
    ಕಲಬುರಗಿ: 31-17
    ಬಾಗಲಕೋಟೆ: 31-17

  • ರಾಜ್ಯದ ಹವಾಮಾನ ವರದಿ – 20-11-2024

    ರಾಜ್ಯದ ಹವಾಮಾನ ವರದಿ – 20-11-2024

    ರ್ನಾಟಕದ ಹಲವೆಡೆ ಮಳೆ ಮುಂದುವರೆಯುವ ಸಾಧ್ಯತೆಯಿದ್ದು, ನ.25ರ ರಿಂದ ಡಿ.3ರವರೆಗೂ ಕರ್ನಾಟಕದ ಕೆಲವು ಭಾಗಗಳಲ್ಲಿ ಮಳೆ ಮುಂದುವರೆಯಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.

    ದಕ್ಷಿಣ ಕನ್ನಡ, ಉಡುಪಿ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಮೈಸೂರು, ಚಾಮರಾಜನಗರ, ಮಂಡ್ಯ, ಕೋಲಾರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ತುಮಕೂರು ಮತ್ತು ರಾಮನಗರ ಜಿಲ್ಲೆಗಳ ಕೆಲವೆಡೆ ಹಗುರ, ಸಾಧಾರಣ ಮಳೆ ಹಾಗೂ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡು ಮತ್ತು ಉತ್ತರ ಕನ್ನಡ, ಬಳ್ಳಾರಿ, ವಿಜಯನಗರ, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಒಣ ಹವೆಯಿರುವ ಸಾಧ್ಯತೆ ಇದೆ ಎಂದು ಹವಾಮಾನ ವರದಿ ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 14 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 27-17
    ಮಂಗಳೂರು: 32-24
    ಶಿವಮೊಗ್ಗ: 30-17
    ಬೆಳಗಾವಿ: 29-16
    ಮೈಸೂರು: 29-18

    ಮಂಡ್ಯ: 29-18
    ಮಡಿಕೇರಿ: 27-14
    ರಾಮನಗರ: 29-18
    ಹಾಸನ: 27-16
    ಚಾಮರಾಜನಗರ: 29-18
    ಚಿಕ್ಕಬಳ್ಳಾಪುರ: 27-16

    ಕೋಲಾರ: 27-17
    ತುಮಕೂರು: 228-17
    ಉಡುಪಿ: 33-23
    ಕಾರವಾರ: 34-22
    ಚಿಕ್ಕಮಗಳೂರು: 27-15
    ದಾವಣಗೆರೆ: 30-17

    ಹುಬ್ಬಳ್ಳಿ: 30-17
    ಚಿತ್ರದುರ್ಗ: 28-17
    ಹಾವೇರಿ: 31-17
    ಬಳ್ಳಾರಿ: 30-17
    ಗದಗ: 29-17
    ಕೊಪ್ಪಳ: 30-18

    ರಾಯಚೂರು: 31-18
    ಯಾದಗಿರಿ: 31-17
    ವಿಜಯಪುರ: 30-16
    ಬೀದರ್: 28-15
    ಕಲಬುರಗಿ: 31-16
    ಬಾಗಲಕೋಟೆ: 31-17

  • ನವೆಂಬರ್ ಅಂತ್ಯದಿಂದ ಡಿಸೆಂಬರ್‌ವರೆಗೂ ಅಧಿಕ ಚಳಿ: ಹವಾಮಾನ ತಜ್ಞ ಸಿ.ಎಸ್. ಪಾಟೀಲ್

    ನವೆಂಬರ್ ಅಂತ್ಯದಿಂದ ಡಿಸೆಂಬರ್‌ವರೆಗೂ ಅಧಿಕ ಚಳಿ: ಹವಾಮಾನ ತಜ್ಞ ಸಿ.ಎಸ್. ಪಾಟೀಲ್

    ಬೆಂಗಳೂರು: ನವೆಂಬರ್ ಅಂತ್ಯದಿಂದ ಡಿಸೆಂಬರ್‌ವರೆಗೂ ಅಧಿಕ ಚಳಿ ಇರಲಿದೆ ಎಂದು ಹವಾಮಾನ ತಜ್ಞ ಸಿ.ಎಸ್. ಪಾಟೀಲ್ (C S Patil) ಮಾಹಿತಿ ನೀಡಿದ್ದಾರೆ.

    ಈ ಬಗ್ಗೆ ಮಾತನಾಡಿದ ಅವರು, ಈ ವರ್ಷ ಚಳಿಗಾಲ ತೀವ್ರವಾಗುವ ಹೆಚ್ಚಿನ ಸಾಧ್ಯತೆ ಇದೆ. ಫೆಸಿಫಿಕ್ ಮಹಾಸಾಗರದಲ್ಲಿ ಮೇಲ್ಮೈ ಉಷ್ಣಾಂಶ ಕಡಿಮೆಯಾಗುವ ಹಿನ್ನೆಲೆಹೆಚ್ಚಿನ ಚಳಿ ಅನುಭವವಾಗಲಿದೆ ಎಂದು ತಿಳಿಸಿದರು. ಇದನ್ನೂ ಓದಿ: ಚಿತ್ರದುರ್ಗ| ಪತಿ ಸಾವಿನಿಂದ ಖಿನ್ನತೆ – ತಾಯಿ, ಮಗಳು ನೇಣಿಗೆ ಶರಣು

    ಉಷ್ಣಾಂಶವು ಸಾಮಾನ್ಯ ಮಟ್ಟಕ್ಕಿಂತ ಕಡಿಮೆಯಾಗುವುದಕ್ಕೆ ಲಾ-ನಿನೋ ಎಂದು ಕರೆಯುತ್ತಾರೆ. ಲಾ-ನಿನೋ ಪರಿಸ್ಥಿತಿಯಿದಾಗಿ ನವೆಂಬರ್ ಅಂತ್ಯದಿಂದ ಡಿಸೆಂಬರ್‌ವರೆಗೂ ಅಧಿಕ ಚಳಿ ಇರಲಿದ್ದು, ಈ ಚಳಿಯ ಅನುಭವ ಜನವರಿಯಿಂದ ಮಾರ್ಚ್ವರೆಗೂ ಕೂಡ ಮುಂದುವರೆಯುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಯು.ಟಿ.ಪಿ ಕಾಲುವೆ ಒಡೆದು 1 ತಿಂಗಳಾದ್ರೂ ದುರಸ್ತಿ ಮಾಡದ ಅಧಿಕಾರಿಗಳು- ಕಂಗಾಲಾದ ರೈತರು

    ಉತ್ತರಭಾರತದಿಂದ ತಂಪು ಹವೆ ಬೀಳುವ ಪರಿಣಾಮ, ಉಷ್ಣಾಂಶ ಕಡಿಮೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಡಿಸೆಂಬರ್ ಹಾಗೂ ಜನವರಿಯಲ್ಲಿ 8 ರಿಂದ 10 ಡಿಗ್ರಿ ಉಷ್ಣಾಂಶ ಇರಬಹುದು. ಬೆಂಗಳೂರಿನಲ್ಲಿ ಡಿಸೆಂಬರ್ ಹಾಗೂ ಜನವರಿಯಲ್ಲಿ 12 ರಿಂದ 14 ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆ ಇದೆ. ಚಳಿಗಾಲದಲ್ಲಿ ನಸುಕಿನ ಜಾವ 4 ಗಂಟೆಯಿಂದ ಬೆಳಗ್ಗೆ 8 ಗಂಟೆಯವರೆಗೂ ಶೀತದ ವಾತವರಣ ಇರಲಿದ್ದು, ಶೀತ -ಜ್ವರ ಹೆಚ್ಚಾಗಬಹುದು ಎಂದು ಅವರು ಮಾಹಿತಿ ನೀಡಿದರು. ಇದನ್ನೂ ಓದಿ: Tumakuru| ಶಾಲಾ ಶಿಕ್ಷಕಿಯ ವಾಹನ ಅಡ್ಡಗಟ್ಟಿ ಸರಗಳ್ಳತನ

  • ರಾಜ್ಯದ ಹವಾಮಾನ ವರದಿ: 19-11-2024

    ರಾಜ್ಯದ ಹವಾಮಾನ ವರದಿ: 19-11-2024

    ರ್ನಾಟಕದ ಹಲವೆಡೆ ಇಂದೂ ಕೂಡ ಮಳೆ ಮುಂದುವರೆಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ನ.25ರ ರಿಂದ ಡಿ.3ರವರೆಗೂ ಕರ್ನಾಟಕದ ಕೆಲವು ಭಾಗಗಳಲ್ಲಿ ಮಳೆ ಮುಂದುವರೆಯಲಿದೆ ಎಂದು ಮುನ್ಸೂಚನೆ ಕೊಟ್ಟಿದೆ.

    ದಕ್ಷಿಣ ಕನ್ನಡ, ಉಡುಪಿ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಮೈಸೂರು, ಚಾಮರಾಜನಗರ, ಮಂಡ್ಯ, ಕೋಲಾರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ತುಮಕೂರು ಮತ್ತು ರಾಮನಗರ ಜಿಲ್ಲೆಗಳ ಕೆಲವೆಡೆ ಹಗುರ, ಸಾಧಾರಣ ಮಳೆ ಹಾಗೂ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡು ಮತ್ತು ಉತ್ತರ ಕನ್ನಡ, ಬಳ್ಳಾರಿ, ವಿಜಯನಗರ, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಒಣ ಹವೆಯಿರುವ ಸಾಧ್ಯತೆ ಇದೆ ಎಂದು ಹವಾಮಾನ ವರದಿ ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 15 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 27-18
    ಮಂಗಳೂರು: 33-24
    ಶಿವಮೊಗ್ಗ: 31-18
    ಬೆಳಗಾವಿ: 29-17
    ಮೈಸೂರು: 29-18

    ಮಂಡ್ಯ: 29-18
    ಮಡಿಕೇರಿ: 27-15
    ರಾಮನಗರ: 29-19
    ಹಾಸನ: 27-16
    ಚಾಮರಾಜನಗರ: 29-19
    ಚಿಕ್ಕಬಳ್ಳಾಪುರ: 26-17

    ಕೋಲಾರ: 27-17
    ತುಮಕೂರು: 28-17
    ಉಡುಪಿ: 33-23
    ಕಾರವಾರ: 34-23
    ಚಿಕ್ಕಮಗಳೂರು: 27-16
    ದಾವಣಗೆರೆ: 31-18

    ಹುಬ್ಬಳ್ಳಿ: 31-17
    ಚಿತ್ರದುರ್ಗ: 28-17
    ಹಾವೇರಿ: 31-18
    ಬಳ್ಳಾರಿ: 31-18
    ಗದಗ: 30-17
    ಕೊಪ್ಪಳ: 31-18

    ರಾಯಚೂರು: 31-18
    ಯಾದಗಿರಿ: 31-18
    ವಿಜಯಪುರ: 31-17
    ಬೀದರ್: 29-15
    ಕಲಬುರಗಿ: 31-17
    ಬಾಗಲಕೋಟೆ: 31-17

  • ರಾಜ್ಯದ ಹವಾಮಾನ ವರದಿ 18-11-2024

    ರಾಜ್ಯದ ಹವಾಮಾನ ವರದಿ 18-11-2024

    ರ್ನಾಟಕದ ಹಲವೆಡೆ ಇಂದೂ ಕೂಡ ಮಳೆ ಮುಂದುವರೆಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ದಕ್ಷಿಣ ಕನ್ನಡ, ಉಡುಪಿ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಮೈಸೂರು, ಚಾಮರಾಜನಗರ, ಮಂಡ್ಯ, ಕೋಲಾರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ತುಮಕೂರು ಮತ್ತು ರಾಮನಗರ ಜಿಲ್ಲೆಗಳ ಕೆಲವೆಡೆ ಹಗುರ, ಸಾಧಾರಣ ಮಳೆ ಹಾಗೂ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡು ಮತ್ತು ಉತ್ತರ ಕನ್ನಡ, ಬಳ್ಳಾರಿ, ವಿಜಯನಗರ, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಒಣ ಹವೆಯಿರುವ ಸಾಧ್ಯತೆ ಇದೆ ಎಂದು ಹವಾಮಾನ ವರದಿ ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 16 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 27-18
    ಮಂಗಳೂರು: 33-25
    ಶಿವಮೊಗ್ಗ: 31-19
    ಬೆಳಗಾವಿ: 30-17
    ಮೈಸೂರು: 29-19

    ಮಂಡ್ಯ: 29-19
    ಮಡಿಕೇರಿ: 27-16
    ರಾಮನಗರ: 29-20
    ಹಾಸನ: 28-18
    ಚಾಮರಾಜನಗರ: 29-19
    ಚಿಕ್ಕಬಳ್ಳಾಪುರ: 27-18

    ಕೋಲಾರ: 27-18
    ತುಮಕೂರು: 28-19
    ಉಡುಪಿ: 33-24
    ಕಾರವಾರ: 34-25
    ಚಿಕ್ಕಮಗಳೂರು: 27-17
    ದಾವಣಗೆರೆ: 31-20

    ಹುಬ್ಬಳ್ಳಿ: 31-18
    ಚಿತ್ರದುರ್ಗ: 29-19
    ಹಾವೇರಿ: 32-19
    ಬಳ್ಳಾರಿ: 31-21
    ಗದಗ: 31-19
    ಕೊಪ್ಪಳ: 31-20

    ರಾಯಚೂರು: 32-20
    ಯಾದಗಿರಿ: 32-19
    ವಿಜಯಪುರ: 31-18
    ಬೀದರ್: 29-16
    ಕಲಬುರಗಿ: 32-18
    ಬಾಗಲಕೋಟೆ: 32-19

  • ರಾಜ್ಯದ ಹವಾಮಾನ ವರದಿ 17-11-2024

    ರಾಜ್ಯದ ಹವಾಮಾನ ವರದಿ 17-11-2024

    ರ್ನಾಟಕದ ಹಲವೆಡೆ ಮುಂದಿನ 2 ದಿನ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ದಕ್ಷಿಣ ಕನ್ನಡ, ಉಡುಪಿ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಮೈಸೂರು, ಚಾಮರಾಜನಗರ, ಮಂಡ್ಯ, ಕೋಲಾರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ತುಮಕೂರು ಮತ್ತು ರಾಮನಗರ ಜಿಲ್ಲೆಗಳ ಕೆಲವೆಡೆ ಹಗುರ, ಸಾಧಾರಣ ಮಳೆ ಹಾಗೂ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡು ಮತ್ತು ಉತ್ತರ ಕನ್ನಡ, ಬಳ್ಳಾರಿ, ವಿಜಯನಗರ, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಒಣ ಹವೆಯಿರುವ ಸಾಧ್ಯತೆ ಇದೆ ಎಂದು ಹವಾಮಾನ ವರದಿ ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 27-19
    ಮಂಗಳೂರು: 33-25
    ಶಿವಮೊಗ್ಗ: 31-20
    ಬೆಳಗಾವಿ: 30-19
    ಮೈಸೂರು: 28-20

    ಮಂಡ್ಯ: 29-21
    ಮಡಿಕೇರಿ: 26-17
    ರಾಮನಗರ: 29-21
    ಹಾಸನ: 27-19
    ಚಾಮರಾಜನಗರ: 29-20
    ಚಿಕ್ಕಬಳ್ಳಾಪುರ: 27-18

    ಕೋಲಾರ: 27-19
    ತುಮಕೂರು: 28-19
    ಉಡುಪಿ: 33-24
    ಕಾರವಾರ: 34-26
    ಚಿಕ್ಕಮಗಳೂರು: 27-18
    ದಾವಣಗೆರೆ: 31-21

    ಹುಬ್ಬಳ್ಳಿ: 31-19
    ಚಿತ್ರದುರ್ಗ: 29-19
    ಹಾವೇರಿ: 31-21
    ಬಳ್ಳಾರಿ: 31-22
    ಗದಗ: 31-19
    ಕೊಪ್ಪಳ: 31-21

    ರಾಯಚೂರು: 32-20
    ಯಾದಗಿರಿ: 33-19
    ವಿಜಯಪುರ: 31-18
    ಬೀದರ್: 30-16
    ಕಲಬುರಗಿ: 32-18
    ಬಾಗಲಕೋಟೆ: 32-20

  • ಗುಲ್ಮಾರ್ಗ್‌ನಲ್ಲಿ ಈ ಸೀಸನ್ನಿನ ಮೊದಲ ಹಿಮಪಾತ, ಶ್ರೀನಗರದಲ್ಲಿ ಮಳೆ

    ಗುಲ್ಮಾರ್ಗ್‌ನಲ್ಲಿ ಈ ಸೀಸನ್ನಿನ ಮೊದಲ ಹಿಮಪಾತ, ಶ್ರೀನಗರದಲ್ಲಿ ಮಳೆ

    ಶ್ರೀನಗರ: ಕಾಶ್ಮೀರದ (Kashmir) ಪ್ರವಾಸಿ ತಾಣವಾದ ಗುಲ್ಮಾರ್ಗ್‌ನಲ್ಲಿ ಶನಿವಾರದಂದು ಮೊದಲ ಹಿಮಪಾತವಾಗಿದೆ. ಬಯಲು ಪ್ರದೇಶಗಳಲ್ಲಿ ಮಳೆ ಸುರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಕಣಿವೆಯ ಬಹುತೇಕ ಬಯಲು ಪ್ರದೇಶಗಳಲ್ಲಿ ಮಳೆ ಆರಂಭವಾಗಿದ್ದು, ಇನ್ನು ಕೆಲವೆಡೆ ಹಗುರದಿಂದ ಸಾಧಾರಣ ಹಿಮಪಾತವಾಗುತ್ತಿದೆ. ಕಾಶ್ಮೀರದ ಪ್ರಸಿದ್ಧ ಪ್ರವಾಸಿ ತಾಣ ಮತ್ತು ಗುಲ್ಮಾರ್ಗ್ ಮತ್ತು ಗುರೇಜ್ ಕಣಿವೆಯಲ್ಲಿ ಮುಂಜಾನೆ ಹಿಮಪಾತವಾಗಿದೆ. ಗುಲ್ಮಾರ್ಗ್ನಲ್ಲಿ ಲಘು ಹಿಮಪಾತ ದಾಖಲಾಗಿದ್ದರೆ, ಗುರೇಜ್ ಕಣಿವೆಯಲ್ಲಿ ಭಾರೀ ಪ್ರಮಾಣದಲ್ಲಿ ಹಿಮಪಾತವಾಗಿದೆ. ಮಧ್ಯಾಹ್ನದ ನಂತರ ಹವಾಮಾನದಲ್ಲಿ ಸುಧಾರಣೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಇದನ್ನೂ ಓದಿ: ಸಾಲ ಬಾಧೆ – ಕಾರಿನೊಳಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ಉದ್ಯಮಿ

    ಗುಲ್ಮಾರ್ಗ್‌ನಲ್ಲಿ (Gulmarg) ಶನಿವಾರ ಬೆಳಗ್ಗೆ ಒಂದು ಇಂಚು ಹಿಮಪಾತವಾಗಿದ್ದು, ಬಂಡಿಪೋರಾ ಗುರೇಜ್ ರಸ್ತೆ ಸಂಚಾರವನ್ನು ಸದ್ಯಕ್ಕೆ ಮುಚ್ಚಲಾಗಿದೆ. ನ.17ರಿಂದ 23ರವರೆಗೆ ಸಾಮಾನ್ಯವಾಗಿ ಶುಷ್ಕ ವಾತಾವರಣದಿಂದ ಕೂಡಿರುವ ಸಾಧ್ಯತೆ ಇರುತ್ತದೆ. ನ.24 ರಂದು ಕೆಲವು ಸ್ಥಳಗಳಲ್ಲಿ ಸ್ವಲ್ಪ ಮಳೆ ಮತ್ತು ಹಿಮಪಾತ ಆಗುವ ಸಾಧ್ಯತೆಯಿದೆ. ಪ್ರವಾಸಿಗರು ಮತ್ತು ಪ್ರಯಾಣಿಕರು ಹವಾಮಾನ ಪರಿಸ್ಥಿತಿಗಳಿಗೆ ಅನುಗುಣವಾಗಿ ತಮ್ಮ ಪ್ರಯಾಣ ಮಾಡುವಂತೆ ಹವಾಮಾನ ಇಲಾಖೆಯ ಉಪನಿರ್ದೇಶಕ ಡಾ. ಮುಖ್ತಾರ್ ಅಹ್ಮದ್ ಸೂಚಿಸಿದ್ದಾರೆ. ಇದನ್ನೂ ಓದಿ: ಕಬ್ಬು ಕಟಾವು ಹಿನ್ನೆಲೆ, ಮೆಟ್ರಿಕ್ ಟನ್ ಕಬ್ಬಿಗೆ ದರ ನಿಗದಿ ಮಾಡಿ ರಾಜ್ಯ ಸರ್ಕಾರ ಆದೇಶ- ಬಿ.ಫೌಜಿಯಾ ತರನ್ನುಮ್

    ಶ್ರೀನಗರ ಮತ್ತು ಕಾಶ್ಮೀರ ಕಣಿವೆಯ ಕೆಲವು ಭಾಗಗಳಲ್ಲಿ ಕಳೆದ ಎರಡು ಮೂರು ದಿನಗಳಿಂದ ಹಿಮಪಾತವಾಗುತ್ತಿದೆ. ಹಿಮದ ತೆಳುವಾದ ಪದರವು ಮನೆಗಳ ಮೇಲ್ಛಾವಣಿ, ಕಾರು, ಮೈದಾನ, ಹುಲ್ಲು ಪ್ರದೇಶ, ಮರ-ಗಿಡ, ಹೂವು-ಬಳ್ಳಿಗಳ ಮೇಲೆ ಆವರಿಸಿದೆ. ಕಣಿವೆ ರಾಜ್ಯದ ಕೆಲವು ಭಾಗಗಳಲ್ಲಿ ಎಡಬಿಡದೇ ಮಂಜು ಸುರಿತುತ್ತಿರುವ ಕಾರಣ ನಗರದ ಬೀದಿಗಳು ಕೂಡ ಹಿಮದಿಂದ ಆವೃತವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: 20 ವರ್ಷಗಳ ಬಳಿಕ ರಿಂಗ್‌ನಲ್ಲಿ ಘರ್ಜಿಸಿದ ಮೈಕ್‌ ಟೈಸನ್‌ – ಜೇಕ್ ಪಾಲ್ ವಿರುದ್ಧ ಸೋಲು