Tag: weather

  • ರಾಜ್ಯದ ಹವಾಮಾನ ವರದಿ 03-12-2024

    ರಾಜ್ಯದ ಹವಾಮಾನ ವರದಿ 03-12-2024

    ಬಿಟ್ಟು ಬಿಟ್ಟು ಜಿಟಿ ಜಿಟಿಯಾಗಿ ಸುರಿಯುತ್ತಿರೋ ಮಳೆರಾಯ ಮಂಗಳವಾರ ಸಹ ಕಾಟ ಕೊಡುವ ಸಾಧ್ಯತೆ ಇದೆ. ಜೊತೆಗೆ ಕನಿಷ್ಠ ಉಷ್ಣಾಂಶ ಬೆಂಗಳೂರು ನಗರದಲ್ಲಿ ಇಳಿಕೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

    ಇನ್ನೂ ಇದರ ಎಫೆಕ್ಟ್ ಬೆಂಗಳೂರು ಹೊರತುಪಡಿಸಿ ದಕ್ಷಿಣ ಒಳನಾಡು ಜಿಲ್ಲೆಗಳಿಗೂ ತಟ್ಟಲಿದೆ. ಚಾಮರಾಜನಗರ, ಮೈಸೂರು, ಕೊಡಗು, ರಾಮನಗರ ಜಿಲ್ಲೆಗಳಿಗಿಂದು ಆರೆಂಜ್ ಅಲರ್ಟ್ ನೀಡಲಾಗಿದೆ. ಕೆಲವೊಮ್ಮೆ ಈ ಜಿಲ್ಲೆಗಳ ಹಲವೆಡೆ ಗುಡುಗು, ಮಿಂಚು ಸಹಿತ ಜೋರು ಮಳೆಯಾಗುವ ಸಾಧ್ಯತೆ ಇದೆ.

    ಬೆಂಗಳೂರು ನಗರ, ಗ್ರಾಮಾಂತರ, ಕೋಲಾರ, ಮಂಡ್ಯ, ಹಾಸನ, ಚಿಕ್ಕಮಗಳೂರು ಜಿಲ್ಲೆಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಉತ್ತರ ಒಳನಾಡಿನ ಮತ್ತು ಕರಾವಳಿ ಪ್ರದೇಶಗಳಲ್ಲೂ ಕೆಲವು ಕಡೆ ಸಾಧಾರಣ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 25 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 26-21
    ಮಂಗಳೂರು: 28-24
    ಶಿವಮೊಗ್ಗ: 28-21
    ಬೆಳಗಾವಿ: 28-22
    ಮೈಸೂರು: 28-22

    ಮಂಡ್ಯ: 28-22
    ಮಡಿಕೇರಿ: 25-20
    ರಾಮನಗರ: 27-22
    ಹಾಸನ: 25-21
    ಚಾಮರಾಜನಗರ: 27-22
    ಚಿಕ್ಕಬಳ್ಳಾಪುರ: 26-20

    ಕೋಲಾರ: 27-21
    ತುಮಕೂರು: 26-21
    ಉಡುಪಿ: 28-24
    ಕಾರವಾರ: 32-25
    ಚಿಕ್ಕಮಗಳೂರು: 24-19
    ದಾವಣಗೆರೆ: 29-22

    ಹುಬ್ಬಳ್ಳಿ: 29-21
    ಚಿತ್ರದುರ್ಗ: 27-21
    ಹಾವೇರಿ: 29-22
    ಬಳ್ಳಾರಿ: 28-22
    ಗದಗ: 27-21
    ಕೊಪ್ಪಳ: 28-22

    ರಾಯಚೂರು: 31-23
    ಯಾದಗಿರಿ: 31-23
    ವಿಜಯಪುರ: 30-23
    ಬೀದರ್: 29-22
    ಕಲಬುರಗಿ: 31-23
    ಬಾಗಲಕೋಟೆ: 30-23

  • ರಾಜ್ಯದ ಹವಾಮಾನ ವರದಿ 02-12-2024

    ರಾಜ್ಯದ ಹವಾಮಾನ ವರದಿ 02-12-2024

    ನೈಋತ್ಯ ಬಂಗಾಳಕೊಲ್ಲಿಯಲ್ಲಿ ವಾಯು ಭಾರ ಕುಸಿತದ ಪರಿಣಾಮ ಬೆಂಗಳೂರು ಸೇರಿದಂತೆ ರಾಜ್ಯದ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಮುಂದಿನ ಮೂರ್ನಾಲ್ಕು ದಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಮೈಸೂರು, ಮಂಡ್ಯ ಹಾಗೂ ಚಾಮರಾಜನಗರ ಜಿಲ್ಲೆಗೆ ‘ಯೆಲ್ಲೋ ಅಲರ್ಟ್’ ನೀಡಲಾಗಿದ್ದು, ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದಿದೆ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಮನಗರ, ಚಾಮರಾಜನಗರ, ತುಮಕೂರು ಮತ್ತು ಕೊಡಗು ಜಿಲ್ಲೆಯ ಕೆಲ ಸ್ಥಳಗಳಲ್ಲಿ ಸಾಧಾರಣ ಮಳೆಯಾಗುವ ಸಂಭವವಿದೆ ಎಂದು ಇಲಾಖೆ ತಿಳಿಸಿದೆ.

    ಮೈಸೂರು ಹಾಗೂ ಕೊಡಗು ಜಿಲ್ಲೆಗೆ ಸೋಮವಾರ ‘ಆರೆಂಜ್ ಅಲರ್ಟ್’ ನೀಡಲಾಗಿದೆ. ಮಂಡ್ಯ, ರಾಮನಗರ ಹಾಗೂ ಚಾಮರಾಜನಗರ ಜಿಲ್ಲೆಗೆ ‘ಯೆಲ್ಲೊ ಅಲರ್ಟ್’ ಘೋಷಿಸಲಾಗಿದೆ. ಮಂಗಳವಾರವೂ ಈ ಜಿಲ್ಲೆಗಳ ಕೆಲವೆಡೆ ಗುಡುಗು ಸಹಿತ ಭಾರೀ ಮಳೆಯಾಗುವ ಸಂಭವವಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 25 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 23-22
    ಮಂಗಳೂರು: 29-24
    ಶಿವಮೊಗ್ಗ: 26-21
    ಬೆಳಗಾವಿ: 28-22
    ಮೈಸೂರು: 24-22

    ಮಂಡ್ಯ: 26-22
    ಮಡಿಕೇರಿ: 25-20
    ರಾಮನಗರ: 24-22
    ಹಾಸನ: 23-20
    ಚಾಮರಾಜನಗರ: 25-21
    ಚಿಕ್ಕಬಳ್ಳಾಪುರ: 23-21

    ಕೋಲಾರ: 23-22
    ತುಮಕೂರು: 23-21
    ಉಡುಪಿ: 29-24
    ಕಾರವಾರ: 30-24
    ಚಿಕ್ಕಮಗಳೂರು: 23-19
    ದಾವಣಗೆರೆ: 28-22

     

    ಹುಬ್ಬಳ್ಳಿ: 28-21
    ಚಿತ್ರದುರ್ಗ: 24-21
    ಹಾವೇರಿ: 29-21
    ಬಳ್ಳಾರಿ: 28-22
    ಗದಗ: 28-21
    ಕೊಪ್ಪಳ: 29-22

    ರಾಯಚೂರು: 30-24
    ಯಾದಗಿರಿ: 31-23
    ವಿಜಯಪುರ: 29-23
    ಬೀದರ್: 28-22
    ಕಲಬುರಗಿ: 29-23
    ಬಾಗಲಕೋಟೆ: 29-23

  • ರಾಜ್ಯದ ಹವಾಮಾನ ವರದಿ 01-12-2024

    ರಾಜ್ಯದ ಹವಾಮಾನ ವರದಿ 01-12-2024

    ನೈಋತ್ಯ ಬಂಗಾಳಕೊಲ್ಲಿಯಲ್ಲಿ ವಾಯು ಭಾರ ಕುಸಿತದ ಪರಿಣಾಮ ರಾಜ್ಯದ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಮುಂದಿನ ಮೂರ್ನಾಲ್ಕು ದಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಸೈಕ್ಲೋನ್‌ನ ಪರಿಣಾಮ ಬೆಂಗಳೂರಿನಲ್ಲೂ ಮಳೆಯಾಗುವ ಸಾಧ್ಯತೆ ಇದೆ. ಕೆಲವೊಮ್ಮೆ ಗುಡುಗು ಸಹಿತ ಜೋರು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾ ಇಲಾಖೆ ವರದಿ ಮಾಡಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 23-22
    ಮಂಗಳೂರು: 31-25
    ಶಿವಮೊಗ್ಗ: 27-21
    ಬೆಳಗಾವಿ: 28-22
    ಮೈಸೂರು: 27-22

    ಮಂಡ್ಯ: 26-22
    ಮಡಿಕೇರಿ: 26-19
    ರಾಮನಗರ: 25-22
    ಹಾಸನ: 25-20
    ಚಾಮರಾಜನಗರ: 27-22
    ಚಿಕ್ಕಬಳ್ಳಾಪುರ: 22-21

    ಕೋಲಾರ: 22-21
    ತುಮಕೂರು: 24-21
    ಉಡುಪಿ: 30-25
    ಕಾರವಾರ: 31-24
    ಚಿಕ್ಕಮಗಳೂರು: 23-19
    ದಾವಣಗೆರೆ: 28-22

    ಹುಬ್ಬಳ್ಳಿ: 28-20
    ಚಿತ್ರದುರ್ಗ: 26-21
    ಹಾವೇರಿ: 28-21
    ಬಳ್ಳಾರಿ: 29-22
    ಗದಗ: 27-21
    ಕೊಪ್ಪಳ: 28-21

    ರಾಯಚೂರು: 30-24
    ಯಾದಗಿರಿ: 30-23
    ವಿಜಯಪುರ: 29-23
    ಬೀದರ್: 27-21
    ಕಲಬುರಗಿ: 30-22
    ಬಾಗಲಕೋಟೆ: 29-23

  • ರಾಜ್ಯದ ಹವಾಮಾನ ವರದಿ 30-11-2024

    ರಾಜ್ಯದ ಹವಾಮಾನ ವರದಿ 30-11-2024

    ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಹಿನ್ನೆಲೆ ರಾಜ್ಯದ ರಾಜಧಾನಿ ಬೆಂಗಳೂರು ಸೇರಿದಂತೆ ಹಲವೆಡೆ ಮೋಡ ಕವಿದ ವಾತಾವರಣ ಇದ್ದು, ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ರಾಜ್ಯದಲ್ಲಿ ಮುಂದಿನ 5 ದಿನಗಳ ಕಾಲ ಮಳೆಯಾಗುವ ಸಾಧ್ಯತೆಯಿದ್ದು, ಉತ್ತರ, ದಕ್ಷಿಣ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಇಂದು ಮತ್ತು ನಾಳೆ ದಕ್ಷಿಣ ಒಳನಾಡು ಜಿಲ್ಲೆಗಳ ಹಲವೆಡೆ ಜೋರು ಮಳೆಯಾಗುವ ಸಾಧ್ಯತೆಯಿದ್ದು, ಗುಡುಗು ಮಿಂಚು ಸಹಿತ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 23-22
    ಮಂಗಳೂರು: 31-26
    ಶಿವಮೊಗ್ಗ: 28-21
    ಬೆಳಗಾವಿ: 28-20
    ಮೈಸೂರು: 26-22

    ಮಂಡ್ಯ: 26-22
    ಮಡಿಕೇರಿ: 27-19
    ರಾಮನಗರ: 25-22
    ಹಾಸನ: 24-20
    ಚಾಮರಾಜನಗರ: 26-22
    ಚಿಕ್ಕಬಳ್ಳಾಪುರ: 22-21

    ಕೋಲಾರ: 21-21
    ತುಮಕೂರು: 24-21
    ಉಡುಪಿ: 31-25
    ಕಾರವಾರ: 31-23
    ಚಿಕ್ಕಮಗಳೂರು: 24-18
    ದಾವಣಗೆರೆ: 29-21weather

    ಹುಬ್ಬಳ್ಳಿ: 29-21
    ಚಿತ್ರದುರ್ಗ: 27-21
    ಹಾವೇರಿ: 29-21
    ಬಳ್ಳಾರಿ: 29-22
    ಗದಗ: 28-20
    ಕೊಪ್ಪಳ: 29-21

    ರಾಯಚೂರು: 30-23
    ಯಾದಗಿರಿ: 31-23
    ವಿಜಯಪುರ: 30-21
    ಬೀದರ್: 28-19
    ಕಲಬುರಗಿ: 31-22
    ಬಾಗಲಕೋಟೆ: 30-22

  • ರಾಜ್ಯದ ಹವಾಮಾನ ವರದಿ 29-11-2024

    ರಾಜ್ಯದ ಹವಾಮಾನ ವರದಿ 29-11-2024

    ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಹಿನ್ನೆಲೆ ರಾಜ್ಯದ ರಾಜಧಾನಿ ಬೆಂಗಳೂರು ಸೇರಿದಂತೆ ಹಲವೆಡೆ ಮೋಡ ಕವಿದ ವಾತಾವರಣ ಇದ್ದು, ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಸಂಜೆ ವೇಳೆ ಗಾಳಿ ಗಂಟೆಗೆ 60-70 ಕಿ.ಮೀ . ವೇಗದಲ್ಲಿ ಬೀಸಲಿದೆ. ಇಂದಿನಿಂದ ಡಿ.3 ರವರೆಗೆ ದಕ್ಷಿಣ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ವರದಿ ಮಾಡಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 14 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 24-19
    ಮಂಗಳೂರು: 31-24
    ಶಿವಮೊಗ್ಗ: 29-18
    ಬೆಳಗಾವಿ: 28-17
    ಮೈಸೂರು: 26-20

    ಮಂಡ್ಯ: 27-20
    ಮಡಿಕೇರಿ: 27-14
    ರಾಮನಗರ: 26-20
    ಹಾಸನ: 24-18
    ಚಾಮರಾಜನಗರ: 26-19
    ಚಿಕ್ಕಬಳ್ಳಾಪುರ: 24-18

    ಕೋಲಾರ: 24-18
    ತುಮಕೂರು: 25-18
    ಉಡುಪಿ: 32-24
    ಕಾರವಾರ: 32-23
    ಚಿಕ್ಕಮಗಳೂರು: 24-16
    ದಾವಣಗೆರೆ: 30-18

    ಹುಬ್ಬಳ್ಳಿ: 29-17
    ಚಿತ್ರದುರ್ಗ: 27-18
    ಹಾವೇರಿ: 30-18
    ಬಳ್ಳಾರಿ: 29-18
    ಗದಗ: 28-16
    ಕೊಪ್ಪಳ: 28-17

    ರಾಯಚೂರು: 30-18
    ಯಾದಗಿರಿ: 30-18
    ವಿಜಯಪುರ: 29-16
    ಬೀದರ್: 28-14
    ಕಲಬುರಗಿ: 30-17
    ಬಾಗಲಕೋಟೆ: 29-17

  • ರಾಜ್ಯದ ಹವಾಮಾನ ವರದಿ 28-11-2024

    ರಾಜ್ಯದ ಹವಾಮಾನ ವರದಿ 28-11-2024

    ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಹಿನ್ನೆಲೆ ರಾಜ್ಯದಲ್ಲಿ ಮಳೆಯಾಗುವ ನಿರೀಕ್ಷೆಯಿದ್ದು, ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ರಾಜ್ಯದ ಕೆಲವು ಜಿಲ್ಲೆಗಳಿಗೆ ಮಳೆಯಾಗುವ ಮುನ್ಸೂಚನೆ ನೀಡಿದ್ದು, ನ.29 ರಿಂದ ಡಿ.3 ರವರೆಗೆ ದಕ್ಷಿಣ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಿಗೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಕೋಲಾರ ಜಿಲ್ಲೆಗೆ ಇಂದು ಮತ್ತು ನಾಳೆ ಹಗುರ ಮಳೆಯಾಗುವ ಸಾಧ್ಯತೆಯಿದೆ.

    ಬೆಂಗಳೂರು ಸೇರಿ ಶಿವಮೊಗ್ಗ, ಮಂಡ್ಯ, ಮೈಸೂರು, ಚಿಕ್ಕಬಳ್ಳಾಪುರ, ತುಮಕೂರು ಸೇರಿ ದಕ್ಷಿಣ ಒಳನಾಡಿನ ಜಿಲ್ಲೆಗಳಿಗೆ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಇನ್ನೂ ಸಂಜೆ ವೇಳೆ ಗಾಳಿಯ ವೇಗ ಗಂಟೆಗೆ 60-70 ಕಿ.ಮೀ ಚಲಿಸಲಿದೆ ಎಂದು ಇಲಾಖೆ ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 25 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 25-21
    ಮಂಗಳೂರು: 32-23
    ಶಿವಮೊಗ್ಗ: 28-17
    ಬೆಳಗಾವಿ: 27-16
    ಮೈಸೂರು: 28-19

    ಮಂಡ್ಯ: 27-19
    ಮಡಿಕೇರಿ: 29-17
    ರಾಮನಗರ: 26-21
    ಹಾಸನ: 26-17
    ಚಾಮರಾಜನಗರ: 27-20
    ಚಿಕ್ಕಬಳ್ಳಾಪುರ: 24-19

    ಕೋಲಾರ: 23-19
    ತುಮಕೂರು: 25-19
    ಉಡುಪಿ: 33-23
    ಕಾರವಾರ: 33-21
    ಚಿಕ್ಕಮಗಳೂರು: 25-16
    ದಾವಣಗೆರೆ: 28-18

    weather

    ಹುಬ್ಬಳ್ಳಿ: 28-16
    ಚಿತ್ರದುರ್ಗ: 27-18
    ಹಾವೇರಿ: 29-17
    ಬಳ್ಳಾರಿ: 28-18
    ಗದಗ: 27-16
    ಕೊಪ್ಪಳ: 28-17


    ರಾಯಚೂರು: 29-19
    ಯಾದಗಿರಿ: 29-19
    ವಿಜಯಪುರ: 28-16
    ಬೀದರ್: 27-15
    ಕಲಬುರಗಿ: 29-17
    ಬಾಗಲಕೋಟೆ: 29-17

  • ರಾಜ್ಯದ ಹವಾಮಾನ ವರದಿ 27-11-2024

    ರಾಜ್ಯದ ಹವಾಮಾನ ವರದಿ 27-11-2024

    ರಾಜ್ಯದ ಬಹುತೇಕ ಭಾಗಗಳಲ್ಲಿ ಕಳೆದ ಒಂದು ವಾರದಿಂದ ಚಳಿಯ ವಾತಾವರಣ ಇದೆ. ಇಂದು ಸಹ ಮುಂಜಾನೆ ಹಾಗೂ ಸಂಜೆಯ ವೇಳೆಗೆ ಹೆಚ್ಚಿನ ಚಳಿ ಇರಲಿದ್ದು, ತಾಪಮಾನ ಕಡಿಮೆಯಾಗುವ ಸಾಧ್ಯತೆಯಿದೆ. ಜೊತೆಗೆ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 14 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 24-19
    ಮಂಗಳೂರು: 31-24
    ಶಿವಮೊಗ್ಗ: 29-18
    ಬೆಳಗಾವಿ: 28-17
    ಮೈಸೂರು: 26-20

    ಮಂಡ್ಯ: 27-20
    ಮಡಿಕೇರಿ: 27-14
    ರಾಮನಗರ: 26-20
    ಹಾಸನ: 24-18
    ಚಾಮರಾಜನಗರ: 26-19
    ಚಿಕ್ಕಬಳ್ಳಾಪುರ: 24-18

    ಕೋಲಾರ: 24-18
    ತುಮಕೂರು: 25-18
    ಉಡುಪಿ: 32-24
    ಕಾರವಾರ: 32-23
    ಚಿಕ್ಕಮಗಳೂರು: 24-16
    ದಾವಣಗೆರೆ: 30-18

    ಹುಬ್ಬಳ್ಳಿ: 29-17
    ಚಿತ್ರದುರ್ಗ: 27-18
    ಹಾವೇರಿ: 30-18
    ಬಳ್ಳಾರಿ: 29-18
    ಗದಗ: 28-16
    ಕೊಪ್ಪಳ: 28-17

    ರಾಯಚೂರು: 30-18
    ಯಾದಗಿರಿ: 30-18
    ವಿಜಯಪುರ: 29-16
    ಬೀದರ್: 28-14
    ಕಲಬುರಗಿ: 30-17
    ಬಾಗಲಕೋಟೆ: 29-17

  • ಸಿಲಿಕಾನ್ ಸಿಟಿಯಲ್ಲಿ ವಾಡಿಕೆಗಿಂತ ಹೆಚ್ಚಿನ ಚಳಿ – 12 ಡಿಗ್ರಿಗೆ ಕುಸಿಯಲಿದ್ಯಂತೆ ತಾಪಮಾನ

    ಸಿಲಿಕಾನ್ ಸಿಟಿಯಲ್ಲಿ ವಾಡಿಕೆಗಿಂತ ಹೆಚ್ಚಿನ ಚಳಿ – 12 ಡಿಗ್ರಿಗೆ ಕುಸಿಯಲಿದ್ಯಂತೆ ತಾಪಮಾನ

    ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ (Bengaluru) ದಿನೇ ದಿನೇ ಚಳಿ ಹೆಚ್ಚಾಗುತ್ತಿದ್ದು, ನಗರದ ತಾಪಮಾನ 12 ಡಿಗ್ರಿಗೆ ಕುಸಿಯುವ ಸಾಧ್ಯತೆಯಿದೆ.

    ಹೌದು, ಸಿಲಿಕಾನ್ ಸಿಟಿಯಲ್ಲಿ (Silicon City) ಇದೀಗ ಹೊರಗಡೆ ಹೋಗುವಾಗ ಸ್ವೆಟರ್ ಹಾಕಿ, ಕೈಗೆ ಗ್ಲೌಸ್, ಕಾಲಿಗೆ ಸಾಕ್ಸ್ ಹಾಕುವ ಪರಿಸ್ಥಿತಿ ಉಂಟಾಗಿದೆ. ದಿನಗಳೆದಂತೆ ಚಳಿ ಜಾಸ್ತಿಯಾಗುತ್ತಿದ್ದು, ಸಂಜೆಯಿಂದಲೇ ಚಳಿ ಪ್ರಾರಂಭವಾಗುತ್ತಿದೆ.ಇದನ್ನೂ ಓದಿ: ಮದುವೆಗೆ ನಿರಾಕರಿಸಿದ್ದಕ್ಕೆ ಪ್ರೇಯಸಿಗೆ ಚಾಕು ಇರಿತ – ಕುಡಿದ ಮತ್ತಲ್ಲಿ ಕೃತ್ಯ

    ಈ ಬಾರಿ ರಾಜ್ಯಕ್ಕೆ ಮಾಗಿ ಚಳಿ ಬೇಗ ಆಗಮಿಸಿದ್ದು, ಇದರ ಪರಿಣಾಮ ಚಳಿ ಜೊತೆಗೆ ಮಧ್ಯರಾತ್ರಿ ಇಬ್ಬನಿ ಕೂಡ ಶುರುವಾಗಿದೆ. ಇನ್ನಷ್ಟೂ ಚಳಿಯ ಪ್ರಮಾಣ ಹೆಚ್ಚಾಗಲಿದ್ದು, ಬೆಂಗಳೂರು ತಾಪಮಾನ 12 ಡಿಗ್ರಿಗೆ ಇಳಿಯುವ ಸಾಧ್ಯತೆ ಇದೆ. ಈಗಾಗಲೇ ಚಳಿ ಹೆಚ್ಚಿದ್ದು, ಡಿಸೆಂಬರ್ ಹಾಗೂ ಜನವರಿ ತಿಂಗಳಲ್ಲಿ ಚಳಿ ಜಾಸ್ತಿ ಆಗುವ ಸಾಧ್ಯತೆಯಿದೆ.

    ರಾಜ್ಯದಲ್ಲಿ ಲಾ ನಿನೊ ಸ್ಥಿತಿಯಿಂದಾಗಿ ಈ ಬಾರಿ ಚಳಿ ಪ್ರಮಾಣ ತೀವ್ರಗೊಂಡಿದೆ. ಪೆಸಿಫಿಕ್ ಮಹಾಸಾಗರದಲ್ಲಿ ಮೇಲ್ಮೈ ಉಷ್ಣಾಂಶ ಸಾಮಾನ್ಯ ಮಟ್ಟಕ್ಕಿಂತ ಕಡಿಮೆಯಾಗುವ ಮೂನ್ಸುಚನೆಯಿದ್ದು, ಈ ರೀತಿ ಕಡಿಮೆಯಾಗುವುದನ್ನು ಲಾ ನಿನೋ ಎಂದು ಕರೆಯುತ್ತಾರೆ. ಈ ಬಾರಿ ರಾಜ್ಯದಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿರುವ ಕಾರಣ ಚಳಿ ಹೆಚ್ಚಾಗಿದೆ.ಇದನ್ನೂ ಓದಿ: ಕಲಬುರಗಿ| ನರ್ಸ್‌ ವೇಷದಲ್ಲಿ ಬಂದ ಮಹಿಳೆಯರಿಂದ ಹಸುಗೂಸು ಕಿಡ್ನ್ಯಾಪ್‌

  • ರಾಜ್ಯದ ಹವಾಮಾನ ವರದಿ 26-11-2024

    ರಾಜ್ಯದ ಹವಾಮಾನ ವರದಿ 26-11-2024

    ರಾಜ್ಯದ ಬಹುತೇಕ ಭಾಗಗಳಲ್ಲಿ ಕಳೆದ ಒಂದು ವಾರದಿಂದ ಚಳಿಯ ವಾತಾವರಣ ಇದೆ. ಇಂದು ಸಹ ಮುಂಜಾನೆ ಹಾಗೂ ಸಂಜೆಯ ವೇಳೆಗೆ ಹೆಚ್ಚಿನ ಚಳಿ ಇರಲಿದೆ. ಇನ್ನೂ ಮಧ್ಯಾಹ್ನದ ವೇಳೆಗೆ ಬಿಸಿಲಿನಿಂದ ಕೂಡಿದ ವಾತಾವರಣ ಇರಲಿದೆ ಎಂದು ಇಲಾಖೆ ವರದಿ ಮಾಡಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 16 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 24-18
    ಮಂಗಳೂರು: 31-24
    ಶಿವಮೊಗ್ಗ: 29-18
    ಬೆಳಗಾವಿ: 28-16
    ಮೈಸೂರು: 26-19

    ಮಂಡ್ಯ: 27-19
    ಮಡಿಕೇರಿ: 24-16
    ರಾಮನಗರ: 28-19
    ಹಾಸನ: 26-17
    ಚಾಮರಾಜನಗರ: 26-19
    ಚಿಕ್ಕಬಳ್ಳಾಪುರ: 23-17

    ಕೋಲಾರ: 23-18
    ತುಮಕೂರು: 25-18
    ಉಡುಪಿ: 32-23
    ಕಾರವಾರ: 33-23
    ಚಿಕ್ಕಮಗಳೂರು: 26-17

    ದಾವಣಗೆರೆ: 29-18
    ಹುಬ್ಬಳ್ಳಿ: 29-17
    ಚಿತ್ರದುರ್ಗ: 27-17
    ಹಾವೇರಿ: 30-18
    ಬಳ್ಳಾರಿ: 30-18
    ಗದಗ: 29-17

    ಕೊಪ್ಪಳ: 29-18
    ರಾಯಚೂರು: 30-17
    ಯಾದಗಿರಿ: 31-17
    ವಿಜಯಪುರ: 29-16
    ಬೀದರ್: 27-13
    ಕಲಬುರಗಿ: 30-16
    ಬಾಗಲಕೋಟೆ: 30-17

  • ರಾಜ್ಯದ ಹವಾಮಾನ ವರದಿ 25-11-2024

    ರಾಜ್ಯದ ಹವಾಮಾನ ವರದಿ 25-11-2024

    ರಾಜ್ಯದ ಬಹುತೇಕ ಭಾಗಗಳಲ್ಲಿ ಕಳೆದ ಒಂದು ವಾರದಿಂದ ಚಳಿಯ ವಾತಾವರಣ ಇದೆ. ಇಂದು ಸಹ ಮುಂಜಾನೆ ಹಾಗೂ ಸಂಜೆಯ ವೇಳೆಗೆ ಹೆಚ್ಚಿನ ಚಳಿ ಇರಲಿದೆ. ಇನ್ನೂ ಮಧ್ಯಾಹ್ನದ ವೇಳೆಗೆ ಬಿಸಿಲಿನಿಂದ ಕೂಡಿದ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 14 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 28-17
    ಮಂಗಳೂರು: 32-23
    ಶಿವಮೊಗ್ಗ: 31-17
    ಬೆಳಗಾವಿ: 29-16
    ಮೈಸೂರು: 29-18

    ಮಂಡ್ಯ: 29-18
    ಮಡಿಕೇರಿ: 27-14
    ರಾಮನಗರ: 29-18
    ಹಾಸನ: 28-16
    ಚಾಮರಾಜನಗರ: 29-18
    ಚಿಕ್ಕಬಳ್ಳಾಪುರ: 28-16

    ಕೋಲಾರ: 28-17
    ತುಮಕೂರು: 28-17
    ಉಡುಪಿ: 33-22
    ಕಾರವಾರ: 32-22
    ಚಿಕ್ಕಮಗಳೂರು: 27-14
    ದಾವಣಗೆರೆ: 31-17

    ಹುಬ್ಬಳ್ಳಿ: 31-17
    ಚಿತ್ರದುರ್ಗ: 29-16
    ಹಾವೇರಿ: 31-17
    ಬಳ್ಳಾರಿ: 31-17
    ಗದಗ: 31-17
    ಕೊಪ್ಪಳ: 31-18

    ರಾಯಚೂರು: 31-17
    ಯಾದಗಿರಿ: 31-17
    ವಿಜಯಪುರ: 31-16
    ಬೀದರ್: 28-14
    ಕಲಬುರಗಿ: 31-16
    ಬಾಗಲಕೋಟೆ: 31-17