Tag: weather

  • ಮುಂದಿನ 3 ದಿನ ಕರ್ನಾಟಕದಲ್ಲಿ ಶೀತಗಾಳಿ ಎಚ್ಚರಿಕೆ – ತಾಪಮಾನ ಇನ್ನಷ್ಟು ಕುಸಿತ

    ಮುಂದಿನ 3 ದಿನ ಕರ್ನಾಟಕದಲ್ಲಿ ಶೀತಗಾಳಿ ಎಚ್ಚರಿಕೆ – ತಾಪಮಾನ ಇನ್ನಷ್ಟು ಕುಸಿತ

    ಬೆಂಗಳೂರು: ಮುಂದಿನ ಮೂರು ದಿನ ಕರ್ನಾಟಕದ (Karnataka) ಹಲವು ಜಿಲ್ಲೆಗಳಿಗೆ ಶೀತಗಾಳಿಯ (Cold Wave) ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.

    ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ಕರಾವಳಿ, ಉತ್ತರ, ದಕ್ಷಿಣ ಒಳನಾಡು ಜಿಲ್ಲೆಗಳಿಗೆ ಶೀತಗಾಳಿಯ ಎಚ್ಚರಿಕೆಯನ್ನು ನೀಡಲಾಗಿದೆ. ಉತ್ತರ ಕನ್ನಡ, ಬೆಳಗಾವಿ, ಬೀದರ್, ವಿಜಯಪುರ, ಕಲಬುರಗಿ, ಹಾವೇರಿ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಶೀತಗಾಳಿ ಇರಲಿದೆ. ಇದನ್ನೂ ಓದಿ: ಬೆಂಗಳೂರಿನ 8 ತಿಂಗಳ ಮಗುವಿನಲ್ಲಿ HMPV ವೈರಸ್‌ ಪತ್ತೆ

    ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಮಂಡ್ಯ ದಾವಣಗೆರೆ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆಗಳಿಗೆ ಎಚ್ಚರಿಕೆ ನೀಡಿದ್ದು, ಜನ ಅಗತ್ಯ ಎಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ಸೂಚಿಸಿದೆ. ಇದನ್ನೂ ಓದಿ: ಮಾರುತಿಯ 40 ವರ್ಷದ ಓಟಕ್ಕೆ ಟಾಟಾ ಬ್ರೇಕ್‌ – ಪಂಚ್‌ ದೇಶದ ನಂ.1 ಕಾರು!

    ಇನ್ನು ರಾಜ್ಯಾದ್ಯಂತ ಚುಮುಚುಮು ಚಳಿ ಹೆಚ್ಚಾಗಿದ್ದು, ಕೆಲವೆಡೆ 15 ಡಿಗ್ರಿಗಿಂತ ಕೆಳಗೆ ತಾಪಮಾನ ಕುಸಿದಿದೆ. ಮುಂದಿನ 3 ದಿನಗಳಲ್ಲಿ ತಾಪಮಾನ ಇನ್ನಷ್ಟು ಕುಸಿಯುವ ಸಾಧ್ಯತೆ ಇದೆ. ರಾಜ್ಯಾದ್ಯಂತ ಕನಿಷ್ಠ ಉಷ್ಣಾಂಶ 2 ರಿಂದ 4 ಡಿಗ್ರಿ ಸೆಲ್ಸಿಯಸ್ ಇಳಿಕೆಯಾಗುವ ಸಾಧ್ಯತೆ ಇದ್ದು, ರಾಜ್ಯಾದ್ಯಂತ ಮಂಜು ಮುಸುಕಿನ ವಾತಾವರಣ ಮುಂದುವರೆಯಲಿದೆ. ಇದನ್ನೂ ಓದಿ: ನಾಯಿ ಮೇಲೆ ಯುವಕನಿಂದ ಮನಸೋ ಇಚ್ಛೆ ಹಲ್ಲೆ – ಸಿಸಿಟಿವಿಯಲ್ಲಿ ದೃಶ್ಯ ಸೆರೆ

    ಜಿಲ್ಲೆಗಳಲ್ಲಿ ದಾಖಲಾಗಿರುವ ಕನಿಷ್ಠ ಉಷ್ಣಾಂಶ:
    ವಿಜಯಪುರ- 10.6 ಡಿ.ಸೆ
    ಚಿಕ್ಕಮಗಳೂರು- 10.2 ಡಿ.ಸೆ
    ಚಿಂತಾಮಣಿ- 10.8 ಡಿ.ಸೆ
    ಬೀದರ್ – 11 ಡಿ.ಸೆ
    ದಾವಣಗೆರೆ- 11 ಡಿ.ಸೆ
    ಬೆಳಗಾವಿ ಏರ್ಪೋರ್ಟ್- 11.4 ಡಿ.ಸೆ

  • ರಾಜ್ಯ ಹವಾಮಾನ ವರದಿ 06-01-2025

    ರಾಜ್ಯ ಹವಾಮಾನ ವರದಿ 06-01-2025

    ರಾಜ್ಯದಲ್ಲಿ ಬಹುತೇಕ ಜಿಲ್ಲೆಗಳಲ್ಲಿ ಕಳೆದ ಕೆಲವು ದಿನಗಳಿಂದ ಮುಂಜಾನೆ ಹಾಗೂ ಸಂಜೆಯ ವೇಳೆ ಚಳಿ ಹೆಚ್ಚಾಗಿದೆ. ಇಂದು ಸಹ ಬಹುತೇಕ ಭಾಗಗಳಲ್ಲಿ ಚಳಿ ಮುಂದುವರೆಯಲಿದೆ. ಅಲ್ಲಲ್ಲಿ ತಣ್ಣನೆಯ ಗಾಳಿ ಬೀಸಲಿದೆ. ಅಲ್ಲದೇ ಮಂಜು ಕವಿದ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 25 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 15 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 14 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 25-15
    ಮಂಗಳೂರು: 32-22
    ಶಿವಮೊಗ್ಗ: 28-14
    ಬೆಳಗಾವಿ: 28-16
    ಮೈಸೂರು: 28-16

    ಮಂಡ್ಯ: 28-16
    ಮಡಿಕೇರಿ: 28-14
    ರಾಮನಗರ: 27-16
    ಹಾಸನ: 26-13
    ಚಾಮರಾಜನಗರ: 29-14
    ಚಿಕ್ಕಬಳ್ಳಾಪುರ: 24-13

    ಕೋಲಾರ: 24-13
    ತುಮಕೂರು: 26-13
    ಉಡುಪಿ: 31-20
    ಕಾರವಾರ: 33-22
    ಚಿಕ್ಕಮಗಳೂರು: 25-12
    ದಾವಣಗೆರೆ: 28-16

    ಹುಬ್ಬಳ್ಳಿ: 29-15
    ಚಿತ್ರದುರ್ಗ: 26-14
    ಹಾವೇರಿ: 29-16
    ಬಳ್ಳಾರಿ: 28-16
    ಗದಗ: 28-15
    ಕೊಪ್ಪಳ: 28-16

    ರಾಯಚೂರು: 30-17
    ಯಾದಗಿರಿ: 30-16
    ವಿಜಯಪುರ: 29-15
    ಬೀದರ್: 29-13
    ಕಲಬುರಗಿ: 30-14
    ಬಾಗಲಕೋಟೆ: 29-16

  • ರಾಜ್ಯದ ಹವಾಮಾನ ವರದಿ 01-01-2025

    ರಾಜ್ಯದ ಹವಾಮಾನ ವರದಿ 01-01-2025

    ರಾಜ್ಯದಲ್ಲಿ ಬಹುತೇಕ ಜಿಲ್ಲೆಗಳಲ್ಲಿ ಕಳೆದ ಕೆಲವು ದಿನಗಳಿಂದ ಮುಂಜಾನೆ ಹಾಗೂ ಸಂಜೆಯ ವೇಳೆ ಚಳಿ ಹೆಚ್ಚಾಗಿದೆ. ಇಂದು ಸಹ ಬಹುತೇಕ ಭಾಗಗಳಲ್ಲಿ ಚಳಿ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 26-18
    ಮಂಗಳೂರು: 31-24
    ಶಿವಮೊಗ್ಗ: 28-20
    ಬೆಳಗಾವಿ: 28-19
    ಮೈಸೂರು: 28-20

    ಮಂಡ್ಯ: 27-20
    ಮಡಿಕೇರಿ: 28-18
    ರಾಮನಗರ: 27-20
    ಹಾಸನ: 26-18
    ಚಾಮರಾಜನಗರ: 28-20
    ಚಿಕ್ಕಬಳ್ಳಾಪುರ: 25-18

    ಕೋಲಾರ: 24-18
    ತುಮಕೂರು: 26-19
    ಉಡುಪಿ: 30-23
    ಕಾರವಾರ: 32-24
    ಚಿಕ್ಕಮಗಳೂರು: 25-17
    ದಾವಣಗೆರೆ: 28-20

    ಹುಬ್ಬಳ್ಳಿ: 29-20
    ಚಿತ್ರದುರ್ಗ: 27-19
    ಹಾವೇರಿ: 29-21
    ಬಳ್ಳಾರಿ: 27-21
    ಗದಗ: 28-19
    ಕೊಪ್ಪಳ: 28-21

    ರಾಯಚೂರು: 29-20
    ಯಾದಗಿರಿ: 29-19
    ವಿಜಯಪುರ: 28-21
    ಬೀದರ್: 29-18
    ಕಲಬುರಗಿ: 30-19
    ಬಾಗಲಕೋಟೆ: 29-21

  • ರಾಜ್ಯದ ಹವಾಮಾನ ವರದಿ 31-12-2024

    ರಾಜ್ಯದ ಹವಾಮಾನ ವರದಿ 31-12-2024

    ರಾಜ್ಯದ ಕೆಲವೆಡೆ ಕಳೆದ ಕೆಲವು ದಿನಗಳಿಂದ ಮಳೆಯಾಗುತ್ತಿದೆ. ಇಂದು ಸಹ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಇಂದು ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಉಡುಪಿ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ವರದಿ ಮಾಡಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 26-18
    ಮಂಗಳೂರು: 31-24
    ಶಿವಮೊಗ್ಗ: 28-20
    ಬೆಳಗಾವಿ: 28-19
    ಮೈಸೂರು: 28-20

    ಮಂಡ್ಯ: 27-20
    ಮಡಿಕೇರಿ: 28-18
    ರಾಮನಗರ: 27-20
    ಹಾಸನ: 26-18
    ಚಾಮರಾಜನಗರ: 28-20
    ಚಿಕ್ಕಬಳ್ಳಾಪುರ: 25-18

    ಕೋಲಾರ: 24-18
    ತುಮಕೂರು: 26-19
    ಉಡುಪಿ: 30-23
    ಕಾರವಾರ: 32-24
    ಚಿಕ್ಕಮಗಳೂರು: 25-17
    ದಾವಣಗೆರೆ: 28-20

    ಹುಬ್ಬಳ್ಳಿ: 29-20
    ಚಿತ್ರದುರ್ಗ: 27-19
    ಹಾವೇರಿ: 29-21
    ಬಳ್ಳಾರಿ: 27-21
    ಗದಗ: 28-19
    ಕೊಪ್ಪಳ: 28-21

    ರಾಯಚೂರು: 29-20
    ಯಾದಗಿರಿ: 29-19
    ವಿಜಯಪುರ: 28-21
    ಬೀದರ್: 29-18
    ಕಲಬುರಗಿ: 30-19
    ಬಾಗಲಕೋಟೆ: 29-21

  • ರಾಜ್ಯದ ಹವಾಮಾನ ವರದಿ 30-12-2024

    ರಾಜ್ಯದ ಹವಾಮಾನ ವರದಿ 30-12-2024

    ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತಗೊಂಡ ಹಿನ್ನೆಲೆಯಲ್ಲಿ ರಾಜ್ಯದ ಕೆಲವೆಡೆ ಮಳೆಯಾಗುತ್ತಿದೆ. ಇಂದಿನಿಂದ ಮುಂದಿನ 2 ದಿನಗಳ ಕಾಲ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಉಡುಪಿ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಇಲಾಖೆ ವರದಿ ಮಾಡಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 26-18
    ಮಂಗಳೂರು: 31-24
    ಶಿವಮೊಗ್ಗ: 28-20
    ಬೆಳಗಾವಿ: 28-19
    ಮೈಸೂರು: 28-20

    ಮಂಡ್ಯ: 27-20
    ಮಡಿಕೇರಿ: 28-18
    ರಾಮನಗರ: 27-20
    ಹಾಸನ: 26-18
    ಚಾಮರಾಜನಗರ: 28-20
    ಚಿಕ್ಕಬಳ್ಳಾಪುರ: 25-18

    ಕೋಲಾರ: 24-18
    ತುಮಕೂರು: 26-19
    ಉಡುಪಿ: 30-23
    ಕಾರವಾರ: 32-24
    ಚಿಕ್ಕಮಗಳೂರು: 25-17
    ದಾವಣಗೆರೆ: 28-20

    ಹುಬ್ಬಳ್ಳಿ: 29-20
    ಚಿತ್ರದುರ್ಗ: 27-19
    ಹಾವೇರಿ: 29-21
    ಬಳ್ಳಾರಿ: 27-21
    ಗದಗ: 28-19
    ಕೊಪ್ಪಳ: 28-21

    ರಾಯಚೂರು: 29-20
    ಯಾದಗಿರಿ: 29-19
    ವಿಜಯಪುರ: 28-21
    ಬೀದರ್: 29-18
    ಕಲಬುರಗಿ: 30-19
    ಬಾಗಲಕೋಟೆ: 29-21

  • ರಾಜ್ಯದ ಹವಾಮಾನ ವರದಿ 29-12-2024

    ರಾಜ್ಯದ ಹವಾಮಾನ ವರದಿ 29-12-2024

    ಇಂದಿನಿಂದ ಮುಂದಿನ 3 ದಿನಗಳ ಕಾಲ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಉಡುಪಿ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಇಲಾಖೆ ವರದಿ ಮಾಡಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 26-18
    ಮಂಗಳೂರು: 31-24
    ಶಿವಮೊಗ್ಗ: 28-20
    ಬೆಳಗಾವಿ: 28-19
    ಮೈಸೂರು: 28-20

    ಮಂಡ್ಯ: 27-20
    ಮಡಿಕೇರಿ: 28-18
    ರಾಮನಗರ: 27-20
    ಹಾಸನ: 26-18
    ಚಾಮರಾಜನಗರ: 28-20
    ಚಿಕ್ಕಬಳ್ಳಾಪುರ: 25-18

    ಕೋಲಾರ: 24-18
    ತುಮಕೂರು: 26-19
    ಉಡುಪಿ: 30-23
    ಕಾರವಾರ: 32-24
    ಚಿಕ್ಕಮಗಳೂರು: 25-17
    ದಾವಣಗೆರೆ: 28-20

    ಹುಬ್ಬಳ್ಳಿ: 29-20
    ಚಿತ್ರದುರ್ಗ: 27-19
    ಹಾವೇರಿ: 29-21
    ಬಳ್ಳಾರಿ: 27-21
    ಗದಗ: 28-19
    ಕೊಪ್ಪಳ: 28-21

    ರಾಯಚೂರು: 29-20
    ಯಾದಗಿರಿ: 29-19
    ವಿಜಯಪುರ: 28-21
    ಬೀದರ್: 29-18
    ಕಲಬುರಗಿ: 30-19
    ಬಾಗಲಕೋಟೆ: 29-21

  • ರಾಜ್ಯದ ಹವಾಮಾನ ವರದಿ 28-12-2024

    ರಾಜ್ಯದ ಹವಾಮಾನ ವರದಿ 28-12-2024

    ಇಂದಿನಿಂದ ಮುಂದಿನ ನಾಲ್ಕು ದಿನಗಳ ಕಾಲ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಉಡುಪಿ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಇಲಾಖೆ ವರದಿ ಮಾಡಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 26-18
    ಮಂಗಳೂರು: 31-24
    ಶಿವಮೊಗ್ಗ: 28-20
    ಬೆಳಗಾವಿ: 28-19
    ಮೈಸೂರು: 28-20

    ಮಂಡ್ಯ: 27-20
    ಮಡಿಕೇರಿ: 28-18
    ರಾಮನಗರ: 27-20
    ಹಾಸನ: 26-18
    ಚಾಮರಾಜನಗರ: 28-20
    ಚಿಕ್ಕಬಳ್ಳಾಪುರ: 25-18

    ಕೋಲಾರ: 24-18
    ತುಮಕೂರು: 26-19
    ಉಡುಪಿ: 30-23
    ಕಾರವಾರ: 32-24
    ಚಿಕ್ಕಮಗಳೂರು: 25-17
    ದಾವಣಗೆರೆ: 28-20

    ಹುಬ್ಬಳ್ಳಿ: 29-20
    ಚಿತ್ರದುರ್ಗ: 27-19
    ಹಾವೇರಿ: 29-21
    ಬಳ್ಳಾರಿ: 27-21
    ಗದಗ: 28-19
    ಕೊಪ್ಪಳ: 28-21

    ರಾಯಚೂರು: 29-20
    ಯಾದಗಿರಿ: 29-19
    ವಿಜಯಪುರ: 28-21
    ಬೀದರ್: 29-18
    ಕಲಬುರಗಿ: 30-19
    ಬಾಗಲಕೋಟೆ: 29-21

  • ರಾಜ್ಯದ ಹವಾಮಾನ ವರದಿ 27-12-2024

    ರಾಜ್ಯದ ಹವಾಮಾನ ವರದಿ 27-12-2024

    ಮುಂದಿನ ಐದು ದಿನಗಳ ಕಾಲ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭರ್ಜರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಡಿಸೆಂಬರ್ 28ರವರೆಗೂ ಹಲವು ಪ್ರದೇಶಗಳಲ್ಲಿ ಭಾರೀ ಮಳೆ ಬೀಳಲಿದ್ದು, ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.

    ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಉಡುಪಿ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 26-19
    ಮಂಗಳೂರು: 31-24
    ಶಿವಮೊಗ್ಗ: 28-20
    ಬೆಳಗಾವಿ: 28-19
    ಮೈಸೂರು: 28-20

    ಮಂಡ್ಯ: 27-20
    ಮಡಿಕೇರಿ: 28-18
    ರಾಮನಗರ: 27-20
    ಹಾಸನ: 26-18
    ಚಾಮರಾಜನಗರ: 28-20
    ಚಿಕ್ಕಬಳ್ಳಾಪುರ: 25-18

    ಕೋಲಾರ: 24-18
    ತುಮಕೂರು: 26-19
    ಉಡುಪಿ: 30-23
    ಕಾರವಾರ: 32-24
    ಚಿಕ್ಕಮಗಳೂರು: 25-17
    ದಾವಣಗೆರೆ: 28-20

    ಹುಬ್ಬಳ್ಳಿ: 29-20
    ಚಿತ್ರದುರ್ಗ: 27-19
    ಹಾವೇರಿ: 29-21
    ಬಳ್ಳಾರಿ: 27-21
    ಗದಗ: 28-19
    ಕೊಪ್ಪಳ: 28-21

    ರಾಯಚೂರು: 29-20
    ಯಾದಗಿರಿ: 29-19
    ವಿಜಯಪುರ: 28-21
    ಬೀದರ್: 29-18
    ಕಲಬುರಗಿ: 30-19
    ಬಾಗಲಕೋಟೆ: 29-21

  • ರಾಜ್ಯದ ಹವಾಮಾನ ವರದಿ 26-12-2024

    ರಾಜ್ಯದ ಹವಾಮಾನ ವರದಿ 26-12-2024

    ಮುಂದಿನ ಐದು ದಿನಗಳ ಕಾಲ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭರ್ಜರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಡಿಸೆಂಬರ್ 28ರವರೆಗೂ ಹಲವು ಪ್ರದೇಶಗಳಲ್ಲಿ ಭಾರೀ ಮಳೆ ಬೀಳಲಿದ್ದು, ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.

    ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಉಡುಪಿ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 25 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 25-21
    ಮಂಗಳೂರು: 30-24
    ಶಿವಮೊಗ್ಗ: 28-20
    ಬೆಳಗಾವಿ: 29-20
    ಮೈಸೂರು: 31-21

    ಮಂಡ್ಯ: 29-21
    ಮಡಿಕೇರಿ: 28-19
    ರಾಮನಗರ: 27-21
    ಹಾಸನ: 27-19
    ಚಾಮರಾಜನಗರ: 30-21
    ಚಿಕ್ಕಬಳ್ಳಾಪುರ: 24-19

     

    ಕೋಲಾರ: 26-20
    ತುಮಕೂರು: 26-21
    ಉಡುಪಿ: 29-23
    ಕಾರವಾರ: 31-23
    ಚಿಕ್ಕಮಗಳೂರು: 26-18
    ದಾವಣಗೆರೆ: 28-21

    ಹುಬ್ಬಳ್ಳಿ: 29-21
    ಚಿತ್ರದುರ್ಗ: 25-21
    ಹಾವೇರಿ: 29-21
    ಬಳ್ಳಾರಿ: 27-22
    ಗದಗ: 27-21
    ಕೊಪ್ಪಳ: 27-21

    ರಾಯಚೂರು: 27-22
    ಯಾದಗಿರಿ: 29-22
    ವಿಜಯಪುರ: 29-21
    ಬೀದರ್: 27-21
    ಕಲಬುರಗಿ: 28-21
    ಬಾಗಲಕೋಟೆ: 29-22

  • ರಾಜ್ಯದ ಹವಾಮಾನ ವರದಿ 25-12-2024

    ರಾಜ್ಯದ ಹವಾಮಾನ ವರದಿ 25-12-2024

    ಇಂದು ಕರಾವಳಿ ಭಾಗದ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಒಂದೆರಡು ಕಡೆ ಹಗುರ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡಿನ ಬೀದರ್, ಕಲಬುರ್ಗಿ, ರಾಯಚೂರು, ಯಾದಗಿರಿ ಜಿಲ್ಲೆಯ ಒಂದೆರಡು ಕಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಕರ್ನಾಟಕದ ದಕ್ಷಿಣ ಒಳನಾಡಿನ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಜಿಲ್ಲೆಗಳ ಒಂದೆರಡು ಕಡೆಯೂ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 27-20
    ಮಂಗಳೂರು: 29-23
    ಶಿವಮೊಗ್ಗ: 28-19
    ಬೆಳಗಾವಿ: 29-20
    ಮೈಸೂರು: 29-20

    ಮಂಡ್ಯ: 29-21
    ಮಡಿಕೇರಿ: 28-17
    ರಾಮನಗರ: 28-20
    ಹಾಸನ: 27-17
    ಚಾಮರಾಜನಗರ: 29-19
    ಚಿಕ್ಕಬಳ್ಳಾಪುರ: 26-19

    ಕೋಲಾರ: 26-19
    ತುಮಕೂರು: 26-19
    ಉಡುಪಿ: 28-23
    ಕಾರವಾರ: 29-22
    ಚಿಕ್ಕಮಗಳೂರು: 25-17
    ದಾವಣಗೆರೆ: 29-19

    ಹುಬ್ಬಳ್ಳಿ: 29-19
    ಚಿತ್ರದುರ್ಗ: 27-19
    ಹಾವೇರಿ: 29-19
    ಬಳ್ಳಾರಿ: 28-21
    ಗದಗ: 28-19
    ಕೊಪ್ಪಳ: 29-20

    ರಾಯಚೂರು: 29-22
    ಯಾದಗಿರಿ: 29-21
    ವಿಜಯಪುರ: 31-21
    ಬೀದರ್: 29-19
    ಕಲಬುರಗಿ: 29-20
    ಬಾಗಲಕೋಟೆ: 31-21