Tag: weather

  • ರಾಜ್ಯದ ಹವಾಮಾನ ವರದಿ 14-02-2025

    ರಾಜ್ಯದ ಹವಾಮಾನ ವರದಿ 14-02-2025

    ರಾಜ್ಯದಲ್ಲಿ ಮುಂದಿನ 2 ವಾರದ ಬಳಿಕ ಬೇಸಿಗೆ ಕಾಲ ಶುರುವಾಗಲಿದ್ದು, ಕಳೆದ ವರ್ಷಕ್ಕಿಂತಲೂ ಈ ಬಾರಿ ಹೆಚ್ಚಿನ ತಾಪಮಾನ ದಾಖಲಾಗುವ ಲಕ್ಷಣ ಗೋಚರಿಸಿದೆ. ಹಲವು ಜಿಲ್ಲೆಗಳಲ್ಲಿ ಉಷ್ಣ ಅಲೆಯ ಬಿಸಿ ತಟ್ಟಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಬಿಸಿ ಗಾಳಿಯ ಆತಂಕವಿಲ್ಲ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 14 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 32-17
    ಮಂಗಳೂರು: 31-24
    ಶಿವಮೊಗ್ಗ: 35-19
    ಬೆಳಗಾವಿ: 33-18
    ಮೈಸೂರು: 34-17

    ಮಂಡ್ಯ: 34-17
    ಮಡಿಕೇರಿ: 29-14
    ರಾಮನಗರ: 34-17
    ಹಾಸನ: 32-16
    ಚಾಮರಾಜನಗರ: 34-17
    ಚಿಕ್ಕಬಳ್ಳಾಪುರ: 33-18

    ಕೋಲಾರ: 32-16
    ತುಮಕೂರು: 34-17
    ಉಡುಪಿ: 33-23
    ಕಾರವಾರ: 34-23
    ಚಿಕ್ಕಮಗಳೂರು: 32-16
    ದಾವಣಗೆರೆ: 35-19

    ಹುಬ್ಬಳ್ಳಿ: 35-18
    ಚಿತ್ರದುರ್ಗ: 34-18
    ಹಾವೇರಿ: 36-19
    ಬಳ್ಳಾರಿ: 36-19
    ಗದಗ: 36-18
    ಕೊಪ್ಪಳ: 35-19

    ರಾಯಚೂರು: 36-20
    ಯಾದಗಿರಿ: 36-19
    ವಿಜಯಪುರ: 34-19
    ಬೀದರ್: 33-17
    ಕಲಬುರಗಿ: 36-19
    ಬಾಗಲಕೋಟೆ: 36-19

  • ರಾಜ್ಯದ ಹವಾಮಾನ ವರದಿ 13-02-2025

    ರಾಜ್ಯದ ಹವಾಮಾನ ವರದಿ 13-02-2025

    ಬೇಸಿಗೆಗೂ ಮುನ್ನವೇ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬಿಸಿಲಿನ ತಾಪಮಾನ ಹೆಚ್ಚಳವಾಗಿದೆ. ಚಳಿಗಾಲ ಮುಕ್ತಾಯಕ್ಕೂ ಮುನ್ನವೇ ಬೆಂಗಳೂರಿನಲ್ಲಿ ಬಿಸಿಲ ಬೇಗೆ ಹೆಚ್ಚಾಗಿದೆ. ರಾಜ್ಯದಲ್ಲಿ ಫೆ.14ರವರೆಗೆ ಒಣಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 13 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 32-17
    ಮಂಗಳೂರು: 32-23
    ಶಿವಮೊಗ್ಗ: 36-18
    ಬೆಳಗಾವಿ: 34-18
    ಮೈಸೂರು: 34-16

    ಮಂಡ್ಯ: 34-16
    ಮಡಿಕೇರಿ: 30-13
    ರಾಮನಗರ: 34-16
    ಹಾಸನ: 32-15
    ಚಾಮರಾಜನಗರ: 34-16
    ಚಿಕ್ಕಬಳ್ಳಾಪುರ: 33-18

    ಕೋಲಾರ: 32-16
    ತುಮಕೂರು: 34-17
    ಉಡುಪಿ: 33-23
    ಕಾರವಾರ: 34-23
    ಚಿಕ್ಕಮಗಳೂರು: 32-16
    ದಾವಣಗೆರೆ: 36-18

    ಹುಬ್ಬಳ್ಳಿ: 36-18
    ಚಿತ್ರದುರ್ಗ: 34-18
    ಹಾವೇರಿ: 36-18
    ಬಳ್ಳಾರಿ: 37-19
    ಗದಗ: 36-18
    ಕೊಪ್ಪಳ: 36-18

    ರಾಯಚೂರು: 36-20
    ಯಾದಗಿರಿ: 36-19
    ವಿಜಯಪುರ: 35-19
    ಬೀದರ್: 33-16
    ಕಲಬುರಗಿ: 36-19
    ಬಾಗಲಕೋಟೆ: 37-19

  • ರಾಜ್ಯದ ಹವಾಮಾನ ವರದಿ 12-02-2025

    ರಾಜ್ಯದ ಹವಾಮಾನ ವರದಿ 12-02-2025

    ಬೇಸಿಗೆಗೂ ಮುನ್ನವೇ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬಿಸಿಲಿನ ತಾಪಮಾನ ಹೆಚ್ಚಳವಾಗಿದೆ. ಚಳಿಗಾಲ ಮುಕ್ತಾಯಕ್ಕೂ ಮುನ್ನವೇ ಬೆಂಗಳೂರಿನಲ್ಲಿ ಬಿಸಿಲ ಬೇಗೆ ಹೆಚ್ಚಾಗಿದೆ. ರಾಜ್ಯದಲ್ಲಿ ಫೆ.14ರವರೆಗೆ ಒಣಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 13 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 32-17
    ಮಂಗಳೂರು: 33-22
    ಶಿವಮೊಗ್ಗ: 35-17
    ಬೆಳಗಾವಿ: 34-19
    ಮೈಸೂರು: 34-15

    ಮಂಡ್ಯ: 34-15
    ಮಡಿಕೇರಿ: 29-13
    ರಾಮನಗರ: 34-16
    ಹಾಸನ: 32-15
    ಚಾಮರಾಜನಗರ: 34-16
    ಚಿಕ್ಕಬಳ್ಳಾಪುರ: 33-17

    ಕೋಲಾರ: 32-15
    ತುಮಕೂರು: 33-16
    ಉಡುಪಿ: 34-22
    ಕಾರವಾರ: 34-23
    ಚಿಕ್ಕಮಗಳೂರು: 31-16
    ದಾವಣಗೆರೆ: 36-18

    ಹುಬ್ಬಳ್ಳಿ: 35-19
    ಚಿತ್ರದುರ್ಗ: 34-18
    ಹಾವೇರಿ: 36-18
    ಬಳ್ಳಾರಿ: 36-19
    ಗದಗ: 35-19
    ಕೊಪ್ಪಳ: 35-19

    ರಾಯಚೂರು: 36-21
    ಯಾದಗಿರಿ: 36-21
    ವಿಜಯಪುರ: 35-20
    ಬೀದರ್: 34-18
    ಕಲಬುರಗಿ: 36-20
    ಬಾಗಲಕೋಟೆ: 36-21

  • ರಾಜ್ಯದ ಹವಾಮಾನ ವರದಿ 11-02-2025

    ರಾಜ್ಯದ ಹವಾಮಾನ ವರದಿ 11-02-2025

    ಬೇಸಿಗೆಗೂ ಮುನ್ನವೇ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬಿಸಿಲಿನ ತಾಪಮಾನ ಹೆಚ್ಚಳವಾಗಿದೆ. ಚಳಿಗಾಲ ಮುಕ್ತಾಯಕ್ಕೂ ಮುನ್ನವೇ ಬೆಂಗಳೂರಿಗರಿಗೆ ಬಿಸಿಲ ಬೇಗೆ ಹೆಚ್ಚಾಗಿದೆ. ರಾಜ್ಯದಲ್ಲಿ ಫೆ.14ರ ವರೆಗೆ ಒಣಹವೆ ಮುಂದುವರಿಯಲಿದೆ. ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ ದಾಖಲಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 16 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 13 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 31-16
    ಮಂಗಳೂರು: 32-22
    ಶಿವಮೊಗ್ಗ: 34-17
    ಬೆಳಗಾವಿ: 33-19
    ಮೈಸೂರು: 33-15

    ಮಂಡ್ಯ: 33-15
    ಮಡಿಕೇರಿ: 29-13
    ರಾಮನಗರ: 33-15
    ಹಾಸನ: 31-14
    ಚಾಮರಾಜನಗರ: 33-16
    ಚಿಕ್ಕಬಳ್ಳಾಪುರ: 32-16

    ಕೋಲಾರ: 31-14
    ತುಮಕೂರು: 33-15
    ಉಡುಪಿ: 32-22
    ಕಾರವಾರ: 33-23
    ಚಿಕ್ಕಮಗಳೂರು: 30-14
    ದಾವಣಗೆರೆ: 35-18

    ಹುಬ್ಬಳ್ಳಿ: 35-18
    ಚಿತ್ರದುರ್ಗ: 33-17
    ಹಾವೇರಿ: 35-18
    ಬಳ್ಳಾರಿ: 36-20
    ಗದಗ: 34-19
    ಕೊಪ್ಪಳ: 35-19

    ರಾಯಚೂರು: 36-20
    ಯಾದಗಿರಿ: 36-21
    ವಿಜಯಪುರ: 35-21
    ಬೀದರ್: 33-19
    ಕಲಬುರಗಿ: 36-21
    ಬಾಗಲಕೋಟೆ: 36-19

  • ರಾಜ್ಯದ ಹವಾಮಾನ ವರದಿ 10-02-2025

    ರಾಜ್ಯದ ಹವಾಮಾನ ವರದಿ 10-02-2025

    ಸಿಲಿಕಾನ್ ಸಿಟಿಯಲ್ಲಿ ಬೇಸಿಗೆಗೂ ಮುನ್ನವೇ ಬಿಸಿಲಿನ ತಾಪಮಾನ ಹೆಚ್ಚಳವಾಗಿದೆ. ಚಳಿಗಾಲ ಮುಕ್ತಾಯಕ್ಕೂ ಮುನ್ನವೇ ಬೆಂಗಳೂರಿಗರಿಗೆ ಬಿಸಿಲ ಬೇಗೆ ಹೆಚ್ಚಾಗಿದೆ. ರಾಜ್ಯದಲ್ಲಿ ಫೆ.14ರ ವರೆಗೆ ಒಣಹವೆ ಮುಂದುವರಿಯಲಿದೆ. ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ ದಾಖಲಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 16 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 13 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 30-16
    ಮಂಗಳೂರು: 33-23
    ಶಿವಮೊಗ್ಗ: 34-18
    ಬೆಳಗಾವಿ: 33-19
    ಮೈಸೂರು: 32-16

    ಮಂಡ್ಯ: 32-16
    ಮಡಿಕೇರಿ: 28-13
    ರಾಮನಗರ: 32-15
    ಹಾಸನ: 30-14
    ಚಾಮರಾಜನಗರ: 32-16
    ಚಿಕ್ಕಬಳ್ಳಾಪುರ: 31-15

    ಕೋಲಾರ: 29-13
    ತುಮಕೂರು: 31-15
    ಉಡುಪಿ: 33-23
    ಕಾರವಾರ: 33-23
    ಚಿಕ್ಕಮಗಳೂರು: 29-14
    ದಾವಣಗೆರೆ: 34-18

    ಹುಬ್ಬಳ್ಳಿ: 34-19
    ಚಿತ್ರದುರ್ಗ: 32-17
    ಹಾವೇರಿ: 34-18
    ಬಳ್ಳಾರಿ: 34-20
    ಗದಗ: 34-19
    ಕೊಪ್ಪಳ: 33-19

    ರಾಯಚೂರು: 35-21
    ಯಾದಗಿರಿ: 35-21
    ವಿಜಯಪುರ: 34-21
    ಬೀದರ್: 33-19
    ಕಲಬುರಗಿ: 35-21
    ಬಾಗಲಕೋಟೆ: 35-20

  • ರಾಜ್ಯದ ಹವಾಮಾನ ವರದಿ 09-02-2025

    ರಾಜ್ಯದ ಹವಾಮಾನ ವರದಿ 09-02-2025

    ಸಿಲಿಕಾನ್ ಸಿಟಿಯಲ್ಲಿ ಬೇಸಿಗೆಗೂ ಮುನ್ನವೇ ಬಿಸಿಲಿನ ತಾಪಮಾನ ಹೆಚ್ಚಳವಾಗಿದೆ. ಚಳಿಗಾಲ ಮುಕ್ತಾಯಕ್ಕೂ ಮುನ್ನವೇ ಬೆಂಗಳೂರಿಗರಿಗೆ ಬಿಸಿಲ ಬೇಗೆ ಹೆಚ್ಚಾಗಿದೆ. ರಾಜ್ಯದಲ್ಲಿ ಫೆ.14ರ ವರೆಗೆ ಒಣಹವೆ ಮುಂದುವರಿಯಲಿದೆ. ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ ದಾಖಲಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 16 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 14 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 30-16
    ಮಂಗಳೂರು: 32-23
    ಶಿವಮೊಗ್ಗ: 34-18
    ಬೆಳಗಾವಿ: 33-19
    ಮೈಸೂರು: 32-17

    ಮಂಡ್ಯ: 33-17
    ಮಡಿಕೇರಿ: 28-14
    ರಾಮನಗರ: 32-16
    ಹಾಸನ: 31-16
    ಚಾಮರಾಜನಗರ: 32-16
    ಚಿಕ್ಕಬಳ್ಳಾಪುರ: 31-16

    ಕೋಲಾರ: 30-16
    ತುಮಕೂರು: 32-16
    ಉಡುಪಿ: 33-23
    ಕಾರವಾರ: 33-23
    ಚಿಕ್ಕಮಗಳೂರು: 30-15
    ದಾವಣಗೆರೆ: 34-19

    ಹುಬ್ಬಳ್ಳಿ: 34-19
    ಚಿತ್ರದುರ್ಗ: 32-18
    ಹಾವೇರಿ: 34-19
    ಬಳ್ಳಾರಿ: 35-21
    ಗದಗ: 34-20
    ಕೊಪ್ಪಳ: 34-20

    ರಾಯಚೂರು: 35-21
    ಯಾದಗಿರಿ: 35-21
    ವಿಜಯಪುರ: 34-21
    ಬೀದರ್: 33-18
    ಕಲಬುರಗಿ: 35-20
    ಬಾಗಲಕೋಟೆ: 35-20

  • ರಾಜ್ಯದ ಹವಾಮಾನ ವರದಿ 06-02-2025

    ರಾಜ್ಯದ ಹವಾಮಾನ ವರದಿ 06-02-2025

    ರಾಜ್ಯದಲ್ಲಿ ಚಳಿಯ ನಡುವೆಯೂ ಬಿಸಿಲಿನ ತಾಪಮಾನ ಹೆಚ್ಚಾಗಿದೆ. ಇಂದು ಸಹ ಬಿಸಿಲಿನ ವಾತಾವರಣ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ನಗರದಲ್ಲಿ ಸಾಮಾನ್ಯವಾಗಿ ಫೆಬ್ರವರಿಯಲ್ಲಿ 25 ರಿಂದ 26 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುತ್ತಿತ್ತು. ಆದರೆ ಈ ಬಾರಿ 30 ಡಿಗ್ರಿಗೂ ಅಧಿಕ ಉಷ್ಣಾಂಶ ದಾಖಲಾಗಿದೆ. ಈ ಬಾರಿ ಬೇಸಿಗೆಗೂ ಮುನ್ನವೇ ವಾಡಿಕೆಗಿಂತ ಮೂರ್ನಾಲ್ಕು ಡಿಗ್ರಿ ತಾಪಮಾನ ಹೆಚ್ಚಳವಾಗಿದೆ. ಇದರ ಪರಿಣಾಮ ಬೆಂಗಳೂರು, ಶಿವಮೊಗ್ಗ, ಮೈಸೂರು, ಬಳ್ಳಾರಿ, ಧಾರವಾಡ ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬಿಸಿಲಿನ ವಾತಾವರಣ ಮುಂದುವರೆಯಲಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 16 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 13 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 31-16
    ಮಂಗಳೂರು: 32-23
    ಶಿವಮೊಗ್ಗ: 34-16
    ಬೆಳಗಾವಿ: 33-17
    ಮೈಸೂರು: 33-16

    ಮಂಡ್ಯ: 33-16
    ಮಡಿಕೇರಿ: 28-13
    ರಾಮನಗರ: 33-16
    ಹಾಸನ: 31-15
    ಚಾಮರಾಜನಗರ: 33-17
    ಚಿಕ್ಕಬಳ್ಳಾಪುರ: 32-16

    weather

    ಕೋಲಾರ: 31-15
    ತುಮಕೂರು: 33-16
    ಉಡುಪಿ: 32-22
    ಕಾರವಾರ: 33-22
    ಚಿಕ್ಕಮಗಳೂರು: 30-14
    ದಾವಣಗೆರೆ: 35-18

    ಹುಬ್ಬಳ್ಳಿ: 34-17
    ಚಿತ್ರದುರ್ಗ: 33-17
    ಹಾವೇರಿ: 35-17
    ಬಳ್ಳಾರಿ: 36-19
    ಗದಗ: 35-18
    ಕೊಪ್ಪಳ: 35-19

    ರಾಯಚೂರು: 36-19
    ಯಾದಗಿರಿ: 36-18
    ವಿಜಯಪುರ: 35-18
    ಬೀದರ್: 34-18
    ಕಲಬುರಗಿ: 36-18
    ಬಾಗಲಕೋಟೆ: 36-18

  • ರಾಜ್ಯದ ಹವಾಮಾನ ವರದಿ 05-02-2025

    ರಾಜ್ಯದ ಹವಾಮಾನ ವರದಿ 05-02-2025

    ರಾಜ್ಯದಲ್ಲಿ ಚಳಿಯ ನಡುವೆಯೂ ಬಿಸಿಲಿನ ತಾಪಮಾನ ಹೆಚ್ಚಾಗಿದೆ. ಇಂದು ಸಹ ಬಿಸಿಲಿನ ವಾತಾವರಣ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ನಗರದಲ್ಲಿ ಸಾಮಾನ್ಯವಾಗಿ ಫೆಬ್ರವರಿಯಲ್ಲಿ 25 ರಿಂದ 26 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುತ್ತಿತ್ತು. ಆದರೆ ಈ ಬಾರಿ 30 ಡಿಗ್ರಿಗೂ ಅಧಿಕ ಉಷ್ಣಾಂಶ ದಾಖಲಾಗಿದೆ. ಈ ಬಾರಿ ಬೇಸಿಗೆಗೂ ಮುನ್ನವೇ ವಾಡಿಕೆಗಿಂತ ಮೂರ್ನಾಲ್ಕು ಡಿಗ್ರಿ ತಾಪಮಾನ ಹೆಚ್ಚಳವಾಗಿದೆ. ಕಳೆದ ಒಂದು ವಾರದಿಂದ 30 ಡಿಗ್ರಿ ಆಸುಪಾಸಿನಲ್ಲಿರುವ ಉಷ್ಣಾಂಶ ದಾಖಲಾಗಿದ್ದು, ಚಳಿಗಾಲ ಮುಕ್ತಾಯಕ್ಕೂ ಮುನ್ನವೇ ಬೆಂಗಳೂರಿಗರಿಗೆ ಬಿಸಿಲೇಟು ತಟ್ಟಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 16 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 13 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 31-16
    ಮಂಗಳೂರು: 32-23
    ಶಿವಮೊಗ್ಗ: 34-16
    ಬೆಳಗಾವಿ: 33-17
    ಮೈಸೂರು: 33-16

    ಮಂಡ್ಯ: 33-16
    ಮಡಿಕೇರಿ: 28-13
    ರಾಮನಗರ: 33-16
    ಹಾಸನ: 31-15
    ಚಾಮರಾಜನಗರ: 33-17
    ಚಿಕ್ಕಬಳ್ಳಾಪುರ: 32-16

    ಕೋಲಾರ: 31-15
    ತುಮಕೂರು: 33-16
    ಉಡುಪಿ: 32-22
    ಕಾರವಾರ: 33-22
    ಚಿಕ್ಕಮಗಳೂರು: 30-14
    ದಾವಣಗೆರೆ: 35-18

    ಹುಬ್ಬಳ್ಳಿ: 34-17
    ಚಿತ್ರದುರ್ಗ: 33-17
    ಹಾವೇರಿ: 35-17
    ಬಳ್ಳಾರಿ: 36-19
    ಗದಗ: 35-18
    ಕೊಪ್ಪಳ: 35-19

    ರಾಯಚೂರು: 36-19
    ಯಾದಗಿರಿ: 36-18
    ವಿಜಯಪುರ: 35-18
    ಬೀದರ್: 34-18
    ಕಲಬುರಗಿ: 36-18
    ಬಾಗಲಕೋಟೆ: 36-18

  • ಚಳಿಗಾಲದಲ್ಲೂ ಸುಡುತ್ತಿದೆ ಬಿಸಿಲು – ರಾಜ್ಯದಲ್ಲಿ 30 ಡಿಗ್ರಿ ಸೆಲ್ಸಿಯಸ್ ಗಡಿ ದಾಟಿದ ಉಷ್ಣಾಂಶ

    ಚಳಿಗಾಲದಲ್ಲೂ ಸುಡುತ್ತಿದೆ ಬಿಸಿಲು – ರಾಜ್ಯದಲ್ಲಿ 30 ಡಿಗ್ರಿ ಸೆಲ್ಸಿಯಸ್ ಗಡಿ ದಾಟಿದ ಉಷ್ಣಾಂಶ

    ಬೆಂಗಳೂರು: ಚಳಿಗಾಲದ ಹೊತ್ತಲ್ಲೇ ರಾಜ್ಯದಲ್ಲಿ ಬಿಸಿಲ ತಾಪ ಹೆಚ್ಚಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಗರಿಷ್ಟ ಉಷ್ಣಾಂಶ 30 ಡಿಗ್ರಿ ಸೆಲ್ಸಿಯಸ್ ಗಡಿ ದಾಟಿದೆ.

    ಉತ್ತರ ಒಳನಾಡು, ದಕ್ಷಿಣ ಒಳನಾಡು ಹಾಗೂ ಕರಾವಳಿಯ ಎಲ್ಲಾ ಜಿಲ್ಲೆಗಳಲ್ಲೂ ವಿಪರೀತ ಬಿಸಿಲ ಅನುಭವವಾಗುತ್ತಿದೆ.

    ಸೋಮವಾರ ಕಲಬುರಗಿಯಲ್ಲಿ ಗರಿಷ್ಟ ಉಷ್ಣಾಂಶ 36.8 ಡಿಗ್ರಿ ಹಾಗೂ ಕಾರವಾರದಲ್ಲಿ 36.6 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಬೆಂಗಳೂರಿನಲ್ಲಿ 31.9, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 32.5 ಡಿಗ್ರಿ ಹಾಗೂ ಹೆಚ್‍ಎಎಲ್‍ನಲ್ಲಿ 31 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.

    ಮುಂದಿನ ಒಂದು ವಾರವೂ ಇದೇ ಹವಮಾನ ಮುಂದುವರೆಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯಿಂದ ಮಾಹಿತಿ ನೀಡಿದೆ.

  • ರಾಜ್ಯದ ಹವಾಮಾನ ವರದಿ 03-02-2025

    ರಾಜ್ಯದ ಹವಾಮಾನ ವರದಿ 03-02-2025

    ರಾಜ್ಯದ 7 ಜಿಲ್ಲೆಗಳಲ್ಲಿ ಇಂದು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಮೈಸೂರು, ಕೊಡಗು, ಹಾಸನ, ಚಿಕ್ಕಮಗಳೂರು, ಚಾಮರಾಜನಗರ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಕೆಲವೆಡೆ ಇಂದು ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ವರದಿ ಮಾಡಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 29-20
    ಮಂಗಳೂರು: 30-23
    ಶಿವಮೊಗ್ಗ: 32-17
    ಬೆಳಗಾವಿ: 32-18
    ಮೈಸೂರು: 32-21

    ಮಂಡ್ಯ: 31-19
    ಮಡಿಕೇರಿ: 30-18
    ರಾಮನಗರ: 30-21
    ಹಾಸನ: 29-17
    ಚಾಮರಾಜನಗರ: 31-21
    ಚಿಕ್ಕಬಳ್ಳಾಪುರ: 29-18

    ಕೋಲಾರ: 29-19
    ತುಮಕೂರು: 30-18
    ಉಡುಪಿ: 29-23
    ಕಾರವಾರ: 31-21
    ಚಿಕ್ಕಮಗಳೂರು: 29-17
    ದಾವಣಗೆರೆ: 33-18

    ಹುಬ್ಬಳ್ಳಿ: 33-16
    ಚಿತ್ರದುರ್ಗ: 31-18
    ಹಾವೇರಿ: 33-18
    ಬಳ್ಳಾರಿ: 33-19
    ಗದಗ: 32-16
    ಕೊಪ್ಪಳ: 32-17

    ರಾಯಚೂರು: 33-20
    ಯಾದಗಿರಿ: 33-20
    ವಿಜಯಪುರ: 34-19
    ಬೀದರ್: 33-19
    ಕಲಬುರಗಿ: 34-19
    ಬಾಗಲಕೋಟೆ: 34-18