Tag: weather

  • ರಾಜ್ಯದ ಹವಾಮಾನ ವರದಿ 11-04-2025

    ರಾಜ್ಯದ ಹವಾಮಾನ ವರದಿ 11-04-2025

    ರ್ನಾಟಕದ ಹಲವು ಜಿಲ್ಲೆಗಳಲ್ಲಿ ಇಂದಿನಿಂದ ಏ.13ರವರೆಗೂ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ, ಕೊಪ್ಪಳ, ವಿಜಯಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ವರದಿ ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಕಲಬುರಗಿಯಲ್ಲಿ ಗರಿಷ್ಠ ತಾಪಮಾನ 39 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 33-22
    ಮಂಗಳೂರು: 31-26
    ಶಿವಮೊಗ್ಗ: 32-22
    ಬೆಳಗಾವಿ: 33-21
    ಮೈಸೂರು: 34-22

    ಮಂಡ್ಯ: 34-22
    ಮಡಿಕೇರಿ: 38-20
    ರಾಮನಗರ: 33-22
    ಹಾಸನ: 30-21
    ಚಾಮರಾಜನಗರ: 34-22
    ಚಿಕ್ಕಬಳ್ಳಾಪುರ: 32-22

    ಕೋಲಾರ: 33-23
    ತುಮಕೂರು: 33-22
    ಉಡುಪಿ: 32-26
    ಕಾರವಾರ: 33-28
    ಚಿಕ್ಕಮಗಳೂರು: 38-20
    ದಾವಣಗೆರೆ: 34-23

    ಹುಬ್ಬಳ್ಳಿ: 36-23
    ಚಿತ್ರದುರ್ಗ: 33-23
    ಹಾವೇರಿ: 35-24
    ಬಳ್ಳಾರಿ: 38-26
    ಗದಗ: 35-24
    ಕೊಪ್ಪಳ: 36-26

    ರಾಯಚೂರು: 38-27
    ಯಾದಗಿರಿ: 38-26
    ವಿಜಯಪುರ: 38-23
    ಬೀದರ್: 38-26
    ಕಲಬುರಗಿ: 39-26
    ಬಾಗಲಕೋಟೆ: 38-24

  • ರಾಜ್ಯದ ಹವಾಮಾನ ವರದಿ 10-04-2025

    ರಾಜ್ಯದ ಹವಾಮಾನ ವರದಿ 10-04-2025

    ರ್ನಾಟಕದ ಹಲವು ಜಿಲ್ಲೆಗಳಲ್ಲಿ ಏಪ್ರಿಲ್ 13ರವರೆಗೂ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ, ಕೊಪ್ಪಳ, ವಿಜಯಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ವರದಿ ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಕಲಬುರಗಿಯಲ್ಲಿ ಗರಿಷ್ಠ ತಾಪಮಾನ 39 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 33-22
    ಮಂಗಳೂರು: 31-26
    ಶಿವಮೊಗ್ಗ: 32-22
    ಬೆಳಗಾವಿ: 33-21
    ಮೈಸೂರು: 34-22

    ಮಂಡ್ಯ: 34-22
    ಮಡಿಕೇರಿ: 38-20
    ರಾಮನಗರ: 33-22
    ಹಾಸನ: 30-21
    ಚಾಮರಾಜನಗರ: 34-22
    ಚಿಕ್ಕಬಳ್ಳಾಪುರ: 32-22

    ಕೋಲಾರ: 33-23
    ತುಮಕೂರು: 33-22
    ಉಡುಪಿ: 32-26
    ಕಾರವಾರ: 33-28
    ಚಿಕ್ಕಮಗಳೂರು: 38-20
    ದಾವಣಗೆರೆ: 34-23

    ಹುಬ್ಬಳ್ಳಿ: 36-23
    ಚಿತ್ರದುರ್ಗ: 33-23
    ಹಾವೇರಿ: 35-24
    ಬಳ್ಳಾರಿ: 38-26
    ಗದಗ: 35-24
    ಕೊಪ್ಪಳ: 36-26

    ರಾಯಚೂರು: 38-27
    ಯಾದಗಿರಿ: 38-26
    ವಿಜಯಪುರ: 38-23
    ಬೀದರ್: 38-26
    ಕಲಬುರಗಿ: 39-26
    ಬಾಗಲಕೋಟೆ: 38-24

  • ರಾಜ್ಯದ ಹವಾಮಾನ ವರದಿ 09-04-2025

    ರಾಜ್ಯದ ಹವಾಮಾನ ವರದಿ 09-04-2025

    ರ್ನಾಟಕದ ಹಲವು ಜಿಲ್ಲೆಗಳಲ್ಲಿ ಏಪ್ರಿಲ್ 13ರವರೆಗೂ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ, ಕೊಪ್ಪಳ, ವಿಜಯಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ವರದಿ ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರಿನಲ್ಲಿ ಗರಿಷ್ಠ ತಾಪಮಾನ 38 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 33-23
    ಮಂಗಳೂರು: 31-26
    ಶಿವಮೊಗ್ಗ: 36-23
    ಬೆಳಗಾವಿ: 34-21
    ಮೈಸೂರು: 36-23

    ಮಂಡ್ಯ: 35-23
    ಮಡಿಕೇರಿ: 31-21
    ರಾಮನಗರ: 34-23
    ಹಾಸನ: 32-21
    ಚಾಮರಾಜನಗರ: 35-23
    ಚಿಕ್ಕಬಳ್ಳಾಪುರ: 32-22

    ಕೋಲಾರ: 33-22
    ತುಮಕೂರು: 33-22
    ಉಡುಪಿ: 32-26
    ಕಾರವಾರ: 33-28
    ಚಿಕ್ಕಮಗಳೂರು: 31-19
    ದಾವಣಗೆರೆ: 36-24

    ಹುಬ್ಬಳ್ಳಿ: 38-24
    ಚಿತ್ರದುರ್ಗ: 35-23
    ಹಾವೇರಿ: 37-24
    ಬಳ್ಳಾರಿ: 38-27
    ಗದಗ: 36-24
    ಕೊಪ್ಪಳ: 37-26

    ರಾಯಚೂರು: 38-28
    ಯಾದಗಿರಿ: 38-26
    ವಿಜಯಪುರ: 38-24
    ಬೀದರ್: 37-26
    ಕಲಬುರಗಿ: 39-27
    ಬಾಗಲಕೋಟೆ: 38-25

  • ರಾಜ್ಯದ ಹವಾಮಾನ ವರದಿ 08-04-2025

    ರಾಜ್ಯದ ಹವಾಮಾನ ವರದಿ 08-04-2025

    ರಾಜ್ಯದಲ್ಲಿ ಪೂರ್ವ ಮುಂಗಾರು ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಕರಾವಳಿ ಜಿಲ್ಲೆಗಳಾದ ದ.ಕನ್ನಡ, ಉ.ಕನ್ನಡ, ಉಡುಪಿಯಲ್ಲಿ ಮಳೆಯಾಗುವ ಸಂಭವವಿದೆ. ದಕ್ಷಿಣ ಒಳನಾಡಿನ ಬಳ್ಳಾರಿ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಮೈಸೂರು, ಶಿವಮೊಗ್ಗ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ.

    ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ. ಕೆಲವೆಡೆ ಪ್ರತಿ ಗಂಟೆಗೆ 30-40 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದು ರಾಜ್ಯ ಹವಮಾನ ಇಲಾಖೆ ಮಾಹಿತಿ ನೀಡಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರು, ಬಾಗಲಕೋಟೆಯಲ್ಲಿ ಗರಿಷ್ಠ ತಾಪಮಾನ 39 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 33-22
    ಮಂಗಳೂರು: 32-26
    ಶಿವಮೊಗ್ಗ: 35-22
    ಬೆಳಗಾವಿ: 36-23
    ಮೈಸೂರು: 36-22

    ಮಂಡ್ಯ: 35-22
    ಮಡಿಕೇರಿ: 32-20
    ರಾಮನಗರ: 34-22
    ಹಾಸನ: 32-21
    ಚಾಮರಾಜನಗರ: 36-22
    ಚಿಕ್ಕಬಳ್ಳಾಪುರ: 33-20

    ಕೋಲಾರ: 33-19
    ತುಮಕೂರು: 34-22
    ಉಡುಪಿ: 32-26
    ಕಾರವಾರ: 34-27
    ಚಿಕ್ಕಮಗಳೂರು: 32-21
    ದಾವಣಗೆರೆ: 36-23

    ಹುಬ್ಬಳ್ಳಿ: 38-24
    ಚಿತ್ರದುರ್ಗ: 36-23
    ಹಾವೇರಿ: 38-24
    ಬಳ್ಳಾರಿ: 39-26
    ಗದಗ: 37-25
    ಕೊಪ್ಪಳ: 37-26

    ರಾಯಚೂರು: 39-26
    ಯಾದಗಿರಿ: 38-25
    ವಿಜಯಪುರ: 39-25
    ಬೀದರ್: 37-24
    ಕಲಬುರಗಿ: 38-25
    ಬಾಗಲಕೋಟೆ: 39-26

  • ರಾಜ್ಯದ ಹವಾಮಾನ ವರದಿ 07-04-2025

    ರಾಜ್ಯದ ಹವಾಮಾನ ವರದಿ 07-04-2025

    ರಾಜ್ಯದಲ್ಲಿ ಏ.8ರವರೆಗೆ ಪೂರ್ವ ಮುಂಗಾರು ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಕರಾವಳಿ ಜಿಲ್ಲೆಗಳಾದ ದ.ಕನ್ನಡ, ಉ.ಕನ್ನಡ, ಉಡುಪಿಯಲ್ಲಿ ಮಳೆಯಾಗುವ ಸಂಭವವಿದೆ. ದಕ್ಷಿಣ ಒಳನಾಡಿನ ಬಳ್ಳಾರಿ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಮೈಸೂರು, ಶಿವಮೊಗ್ಗ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ.

    ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ. ಕೆಲವೆಡೆ ಪ್ರತಿ ಗಂಟೆಗೆ 30-40 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದು ರಾಜ್ಯ ಹವಮಾನ ಇಲಾಖೆ ಮಾಹಿತಿ ನೀಡಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರಿನಲ್ಲಿ ಗರಿಷ್ಠ ತಾಪಮಾನ 39 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 33-22
    ಮಂಗಳೂರು: 32-26
    ಶಿವಮೊಗ್ಗ: 35-22
    ಬೆಳಗಾವಿ: 36-23
    ಮೈಸೂರು: 36-23

    ಮಂಡ್ಯ: 35-23
    ಮಡಿಕೇರಿ: 33-20
    ರಾಮನಗರ: 35-23
    ಹಾಸನ: 32-21
    ಚಾಮರಾಜನಗರ: 35-22
    ಚಿಕ್ಕಬಳ್ಳಾಪುರ: 33-20

    ಕೋಲಾರ: 33-21
    ತುಮಕೂರು: 33-22
    ಉಡುಪಿ: 32-27
    ಕಾರವಾರ: 34-27
    ಚಿಕ್ಕಮಗಳೂರು: 31-21
    ದಾವಣಗೆರೆ: 36-23

    ಹುಬ್ಬಳ್ಳಿ: 37-24
    ಚಿತ್ರದುರ್ಗ: 36-24
    ಹಾವೇರಿ: 38-24
    ಬಳ್ಳಾರಿ: 39-26
    ಗದಗ: 37-26
    ಕೊಪ್ಪಳ: 37-26

    ರಾಯಚೂರು: 39-27
    ಯಾದಗಿರಿ: 38-25
    ವಿಜಯಪುರ: 38-25
    ಬೀದರ್: 37-24
    ಕಲಬುರಗಿ: 39-25
    ಬಾಗಲಕೋಟೆ: 38-26

  • ರಾಜ್ಯದ ಹವಾಮಾನ ವರದಿ 06-04-2025

    ರಾಜ್ಯದ ಹವಾಮಾನ ವರದಿ 06-04-2025

    ರಾಜ್ಯದಲ್ಲಿ ಏ.8ರವರೆಗೆ ಪೂರ್ವ ಮುಂಗಾರು ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಕರಾವಳಿ ಜಿಲ್ಲೆಗಳಾದ ದ.ಕನ್ನಡ, ಉ.ಕನ್ನಡ, ಉಡುಪಿಯಲ್ಲಿ ಮಳೆಯಾಗುವ ಸಂಭವವಿದೆ. ದಕ್ಷಿಣ ಒಳನಾಡಿನ ಬಳ್ಳಾರಿ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಮೈಸೂರು, ಶಿವಮೊಗ್ಗ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ.

    ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ. ಕೆಲವೆಡೆ ಪ್ರತಿ ಗಂಟೆಗೆ 30-40 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದು ರಾಜ್ಯ ಹವಮಾನ ಇಲಾಖೆ ಮಾಹಿತಿ ನೀಡಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರು, ಬಳ್ಳಾರಿ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 38 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 31-22
    ಮಂಗಳೂರು: 31-26
    ಶಿವಮೊಗ್ಗ: 33-23
    ಬೆಳಗಾವಿ: 35-22
    ಮೈಸೂರು: 33-22

    ಮಂಡ್ಯ: 32-22
    ಮಡಿಕೇರಿ: 30-19
    ರಾಮನಗರ: 32-22
    ಹಾಸನ: 31-21
    ಚಾಮರಾಜನಗರ: 32-22
    ಚಿಕ್ಕಬಳ್ಳಾಪುರ: 30-21

    ಕೋಲಾರ: 31-21
    ತುಮಕೂರು: 32-21
    ಉಡುಪಿ: 32-27
    ಕಾರವಾರ: 33-26
    ಚಿಕ್ಕಮಗಳೂರು: 30-19
    ದಾವಣಗೆರೆ: 34-24

    ಹುಬ್ಬಳ್ಳಿ: 37-23
    ಚಿತ್ರದುರ್ಗ: 34-23
    ಹಾವೇರಿ: 37-24
    ಬಳ್ಳಾರಿ: 38-26
    ಗದಗ: 36-24
    ಕೊಪ್ಪಳ: 36-25

    ರಾಯಚೂರು: 38-26
    ಯಾದಗಿರಿ: 37-24
    ವಿಜಯಪುರ: 37-24
    ಬೀದರ್: 37-24
    ಕಲಬುರಗಿ: 38-24
    ಬಾಗಲಕೋಟೆ: 38-25

  • ರಾಜ್ಯದಲ್ಲಿ ಏ.8ರವರೆಗೆ ಮಳೆಯ ಮುನ್ಸೂಚನೆ

    ರಾಜ್ಯದಲ್ಲಿ ಏ.8ರವರೆಗೆ ಮಳೆಯ ಮುನ್ಸೂಚನೆ

    ಬೆಂಗಳೂರು: ರಾಜ್ಯದಲ್ಲಿ ಏ.8ರವರೆಗೆ ಪೂರ್ವ ಮುಂಗಾರು ಮಳೆಯಾಗುವ (Rain) ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

    ಕರಾವಳಿ ಜಿಲ್ಲೆಗಳಾದ ದ.ಕನ್ನಡ, ಉ.ಕನ್ನಡ, ಉಡುಪಿಯಲ್ಲಿ ಮಳೆಯಾಗುವ ಸಂಭವವಿದೆ. ದಕ್ಷಿಣ ಒಳನಾಡಿನ ಬಳ್ಳಾರಿ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಮೈಸೂರು, ಶಿವಮೊಗ್ಗ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ. ಇದನ್ನೂ ಓದಿ: ಝೆಲೆನ್ಸ್ಕಿ ತವರೂರು ಕ್ರಿವಿ ರಿಹ್‌ ಮೇಲೆ ರಷ್ಯಾ ದಾಳಿ – 18 ಮಂದಿ ಸಾವು

    ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ. ಕೆಲವೆಡೆ ಪ್ರತಿ ಗಂಟೆಗೆ 30-40 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದು ರಾಜ್ಯ ಹವಮಾನ ಇಲಾಖೆ ಮಾಹಿತಿ ನೀಡಿದೆ. ಇದನ್ನೂ ಓದಿ: Mandya | ಕಾವೇರಿ ನದಿಯಲ್ಲಿ ಈಜಲು ಹೋಗಿ ನೀರಲ್ಲಿ ಮುಳುಗಿ ವ್ಯಕ್ತಿ ಸಾವು

  • ಹವಾಮಾನ ವರದಿ 05-04-2025

    ಹವಾಮಾನ ವರದಿ 05-04-2025

    ಡಿಶಾ ಕರಾವಳಿಯಲ್ಲಿ ಸೈಕ್ಲೋನ್ ಪರಿಣಾಮದಿಂದ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮೂರು ದಿನ ಮಳೆಯಾಗುವ (Rain) ಮುನ್ಸೂಚನೆಯನ್ನು ಹವಾಮಾನ ಇಲಾಖೆ (IMD) ನೀಡಿದೆ.

    ಇದು ಚಂಡಮಾರುತ ಅಲ್ಲ, ಆಗ್ನೇಯ ದಿಕ್ಕಿನಿಂದ ಬಲವಾದ ಗಾಳಿ ಬೀಸುತ್ತಿರುವುದು ಮಳೆಗೆ ಕಾರಣವಾಗಿದೆ. ಗಾಳಿಯ ವೇಗ ಗಂಟೆಗೆ 40-50 ಕಿ.ಮೀ ಇದ್ದು, ಇದನ್ನು ಪೂರ್ವ ಮುಂಗಾರು ಮಳೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 29-22
    ಮಂಗಳೂರು: 30-26
    ಶಿವಮೊಗ್ಗ: 33-23
    ಬೆಳಗಾವಿ: 34-22
    ಮೈಸೂರು: 32-23

    ಮಂಡ್ಯ: 32-23
    ಮಡಿಕೇರಿ: 28-19
    ರಾಮನಗರ: 31-23
    ಹಾಸನ: 32-24
    ಚಾಮರಾಜನಗರ: 30-22
    ಚಿಕ್ಕಬಳ್ಳಾಪುರ: 29-22

    ಕೋಲಾರ: 30-22
    ತುಮಕೂರು: 29-22
    ಉಡುಪಿ: 31-26
    ಕಾರವಾರ: 29-17
    ಚಿಕ್ಕಮಗಳೂರು: 27-19
    ದಾವಣಗೆರೆ: 33-24

    ಹುಬ್ಬಳ್ಳಿ: 36-23
    ಚಿತ್ರದುರ್ಗ: 32-24
    ಹಾವೇರಿ: 35-24
    ಬಳ್ಳಾರಿ: 35-25
    ಗದಗ: 34-24
    ಕೊಪ್ಪಳ: 34-25

    ರಾಯಚೂರು: 36-26
    ಯಾದಗಿರಿ: 36-25
    ವಿಜಯಪುರ: 36-24
    ಬೀದರ್: 35-24
    ಕಲಬುರಗಿ: 37-24
    ಬಾಗಲಕೋಟೆ: 36-25

  • ರಾಜ್ಯದಲ್ಲಿ ಪೂರ್ವ ಮುಂಗಾರು ಆರ್ಭಟ – ಇನ್ನೂ 4 ದಿನ ಮಳೆ, ಬಳಿಕ ಉಷ್ಣಾಂಶದಲ್ಲಿ ಹೆಚ್ಚಳ ಸಾಧ್ಯತೆ

    ರಾಜ್ಯದಲ್ಲಿ ಪೂರ್ವ ಮುಂಗಾರು ಆರ್ಭಟ – ಇನ್ನೂ 4 ದಿನ ಮಳೆ, ಬಳಿಕ ಉಷ್ಣಾಂಶದಲ್ಲಿ ಹೆಚ್ಚಳ ಸಾಧ್ಯತೆ

    ಬೆಂಗಳೂರು: ಅಬ್ಬರದ ಬಿಸಿಲಿನಿಂದ ಬೇಸತ್ತಿದ್ದ ಜನರಿಗೆ ಗುರುವಾರ ಬೆಂಗಳೂರು (Bengaluru) ಸೇರಿದಂತೆ ರಾಜ್ಯದ ಕೆಲವುಕಡೆ ವರುಣದೇವ ತಂಪೆರೆದಿದ್ದಾನೆ. ಪೂರ್ವ ಮುಂಗಾರಿನ ಆರ್ಭಟ ಶುರುವಾಗಿದ್ದು, ಇನ್ನೂ 4 ದಿನ ಮಳೆಯಾಗಲಿದೆ. ಬಳಿಕ ಉಷ್ಣಾಂಶದಲ್ಲಿ (Temperature) ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ (IMD) ತಿಳಿಸಿದೆ.

    ಬೇಸಿಗೆ ಆರಂಭವಾಗಿದ್ದು, ರಣರಣ ಬಿಸಿಲಿಗೆ ಜನರು ತತ್ತರಿಸಿದ್ದರು. ಇದರ ನಡುವೆ ಗುರುವಾರ ಬೆಂಗಳೂರಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗಿದೆ. ಜೊತೆಗೆ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಮಳೆಯಾಗಿದೆ. ಕೆಲವೆಡೆ ಭಾರೀ ಮಳೆಯಾದರೆ, ಇನ್ನೂ ಕೆಲವಡೆ ಸಾಧಾರಣ ಮಳೆಯಾಗಿದೆ. ಇದು ಚಂಡಮಾರುತ ಅಲ್ಲ, ಆಗ್ನೇಯ ದಿಕ್ಕಿನಿಂದ ಬಲವಾದ ಗಾಳಿ ಬೀಸುತ್ತಿರುವುದು ಮಳೆಗೆ ಕಾರಣವಾಗಿದೆ. ಬಿರುಗಾಳಿಯ ವೇಗ ಗಂಟೆಗೆ 40-50 ಕಿ.ಮೀ ಇದ್ದು, ಇದನ್ನು ಪೂರ್ವ ಮುಂಗಾರು ಮಳೆ ಎಂದು ಹವಮಾನ ಇಲಾಖೆ ತಿಳಿಸಿದೆ. ಇಂದಿನಿಂದ ನಾಲ್ಕು ದಿನಗಳ ಕಾಲ ರಾಜ್ಯದಲ್ಲಿ ಸಾಧಾರಣ ಮಳೆಯಾಗಲಿದ್ದು, ಮಳೆಯ ತೀವ್ರತೆ ಕಡಿಮೆಯಿರಲಿದೆ.ಇದನ್ನೂ ಓದಿ:ಬಿರು ಬೇಸಿಗೆಯಲ್ಲೂ ರಾಜ್ಯದಲ್ಲಿ ಮಳೆ ಅಬ್ಬರ – ಬೆಂಗ್ಳೂರು ರಸ್ತೆಗಳು ಜಲಮಯ

    ಬೆಳಗಾವಿ, ಹಾವೇರಿ, ಶಿವಮೊಗ್ಗ, ಹಾಸನ, ಮೈಸೂರು, ಚಾಮರಾಜನಗರ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಗುಡುಗು ಮಿಂಚು ಹಾಗೂ ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆಯಿದೆ. ಇನ್ನೂ ಬೆಂಗಳೂರಿನಲ್ಲಿ ಮುಂದಿನ 4-5 ದಿನಗಳ ಕಾಲ ಹಗುರ ಮಳೆಯಾಗಲಿದ್ದು, ಸಾಯಂಕಾಲ ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಮಳೆ ಆಗುತ್ತಿದೆ.

    ರಾಜ್ಯದಲ್ಲಿ ನಾಲ್ಕೈದು ದಿನ ಕಳೆದ ನಂತರ ಮತ್ತೆ ಉಷ್ಣಾಂಶದಲ್ಲಿ ಹೆಚ್ಚಳವಾಗಲಿದೆ. ಸದ್ಯ ಬೆಂಗಳೂರಲ್ಲಿ 36 ಡಿಗ್ರಿ ಸೆಂಟಿಗ್ರೇಡ್‌ವರೆಗೂ ಉಷ್ಣಾಂಶ ದಾಖಲಾಗಿದ್ದು, ಇದೇ ತಿಂಗಳಲ್ಲಿ ಬೆಂಗಳೂರಲ್ಲಿ 39 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶ ದಾಖಲಾಗುವ ಸಾಧ್ಯತೆಯಿದೆ. ಜೊತೆಗೆ ವಿಜಯಪುರ (Vijayapura) ಸೇರಿದಂತೆ ಕೆಲ ಜಿಲ್ಲೆಗಳಲ್ಲಿ 45-46 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶ ಈ ತಿಂಗಳಲ್ಲೇ ದಾಖಲಾಗಲಿದೆ ಎಂದು ಹವಮಾನ ಇಲಾಖೆಯ ನಿರ್ದೇಶಕ ಸಿ.ಎಸ್ ಪಾಟೀಲ್ ತಿಳಿಸಿದ್ದಾರೆ.

    ಒಟ್ಟಿನಲ್ಲಿ ಬೇಸಿಗೆಯ ಮಳೆ ನಿನ್ನೆ ಬೆಂಗಳೂರಲ್ಲಿ ಭಾರೀ ಅವಾಂತರವನ್ನುಂಟು ಮಾಡಿದೆ. ಮುಂದಿನ ನಾಲ್ಕು ದಿನ ಮಳೆಯ ಕಾಟ ಇರಲಿದ್ದು, ಜನರು ಸ್ವಲ್ಪ ಎಚ್ಚರಿಕೆಯಿಂದಿರಬೇಕು.ಇದನ್ನೂ ಓದಿ:ಹವಾಮಾನ ವರದಿ 04-04-2025

  • ಹವಾಮಾನ ವರದಿ 04-04-2025

    ಹವಾಮಾನ ವರದಿ 04-04-2025

    ಡಿಶಾ ಕರಾವಳಿಯಲ್ಲಿ ಸೈಕ್ಲೋನ್ ಪರಿಣಾಮದಿಂದ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಒಂದು ವಾರಗಳ ಕಾಲ ರಾಜ್ಯದಲ್ಲಿ ಗಾಳಿ ಸಹಿತ ಮಳೆಯಾಗುವ (Rain) ಮುನ್ಸೂಚನೆಯನ್ನು ಹವಾಮಾನ ಇಲಾಖೆ (IMD) ನೀಡಿದೆ.

    ಬಂಗಾಳಕೊಲ್ಲಿಯಲ್ಲಿ (Bay Of Bengal) ಚಂಡಮಾರುತಗಳು (Cyclone) ಚುರುಕುಗೊಂಡ ಹಿನ್ನೆಲೆ ಕರಾವಳಿ, ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಮಳೆಯಾಗುವ ಸಂಭವವಿದೆ. ಕೆಲವು ಜಿಲ್ಲೆಗಳಲ್ಲಿ ಒಂದು ವಾರ ಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇದೆ. ಏಪ್ರಿಲ್ 03, 04 ಮತ್ತು 05ರಂದು ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ

    ಹಾಸನ, ಚಿಕ್ಕಮಗಳೂರು, ಕೊಡಗು ಹಾಗೂ ಶಿವಮೊಗ್ಗ, ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ ಉಡುಪಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಉತ್ತರ ಒಳನಾಡಿನ ಜಿಲ್ಲೆಗಳಾದ ಬೆಳಗಾವಿ, ಧಾರಾವಾಡ, ಗದಗ, ಹಾವೇರಿ ಜಿಲ್ಲೆಗಳಿಗೆ ಇಂದು ಯೆಲ್ಲೋ ಅಲರ್ಟ್ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 29-23
    ಮಂಗಳೂರು: 31-25
    ಶಿವಮೊಗ್ಗ: 31-22
    ಬೆಳಗಾವಿ: 33-21
    ಮೈಸೂರು: 31-22

    ಮಂಡ್ಯ: 31-23
    ಮಡಿಕೇರಿ: 28-19
    ರಾಮನಗರ: 31-23
    ಹಾಸನ: 28-21
    ಚಾಮರಾಜನಗರ: 32-23
    ಚಿಕ್ಕಬಳ್ಳಾಪುರ: 29-22

     

    ಕೋಲಾರ: 20-22
    ತುಮಕೂರು: 29-22
    ಉಡುಪಿ: 31-25
    ಕಾರವಾರ: 32-25
    ಚಿಕ್ಕಮಗಳೂರು: 26-19
    ದಾವಣಗೆರೆ: 31-23

    ಹುಬ್ಬಳ್ಳಿ: 33-23
    ಚಿತ್ರದುರ್ಗ: 30-23
    ಹಾವೇರಿ: 32-26
    ಬಳ್ಳಾರಿ: 34-24
    ಗದಗ: 31-23
    ಕೊಪ್ಪಳ: 31-24

    ರಾಯಚೂರು: 32-26
    ಯಾದಗಿರಿ: 33-24
    ವಿಜಯಪುರ: 34-24
    ಬೀದರ್: 33-24
    ಕಲಬುರಗಿ: 34-24
    ಬಾಗಲಕೋಟೆ: 33-24