Tag: weather

  • ರಾಜ್ಯದ ಹವಾಮಾನ ವರದಿ 12-05-2025

    ರಾಜ್ಯದ ಹವಾಮಾನ ವರದಿ 12-05-2025

    ರಾಜ್ಯದ ಹಲವೆಡೆ ಕಳೆದ ಕೆಲವು ದಿನಗಳಿಂದ ಮಳೆಯಾಗುತ್ತಿದೆ. ಇಂದಿನಿಂದ ಮಳೆ ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ದಕ್ಷಿಣ ಕನ್ನಡ, ಬೆಳಗಾವಿ, ಮಡಿಕೇರಿ, ಚಿತ್ರದುರ್ಗ, ಗದಗ, ಬೆಂಗಳೂರು, ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಮಳೆಯಾಗಲಿದ್ದು, ಉಳಿದ ಜಿಲ್ಲೆಗಳಲ್ಲಿ ಬಿಸಿಲು ಮತ್ತು ಒಣಹವೆಯ ವಾತಾವರಣ ಇರಲಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಇನ್ನೂ ರಾಯಚೂರು ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 38 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 31-22
    ಮಂಗಳೂರು: 31-24
    ಶಿವಮೊಗ್ಗ: 31-22
    ಬೆಳಗಾವಿ: 32-22
    ಮೈಸೂರು: 34-22

    ಮಂಡ್ಯ: 33-22
    ಮಡಿಕೇರಿ: 29-19
    ರಾಮನಗರ: 32-22
    ಹಾಸನ: 29-19
    ಚಾಮರಾಜನಗರ: 33-22
    ಚಿಕ್ಕಬಳ್ಳಾಪುರ: 31-22

    ಕೋಲಾರ: 31-23
    ತುಮಕೂರು: 31-22
    ಉಡುಪಿ: 31-25
    ಕಾರವಾರ: 33-28
    ಚಿಕ್ಕಮಗಳೂರು: 27-18
    ದಾವಣಗೆರೆ: 32-23

    ಹುಬ್ಬಳ್ಳಿ: 34-23
    ಚಿತ್ರದುರ್ಗ: 31-22
    ಹಾವೇರಿ: 33-23
    ಬಳ್ಳಾರಿ: 36-25
    ಗದಗ: 33-23
    ಕೊಪ್ಪಳ: 34-24

    ರಾಯಚೂರು: 38-28
    ಯಾದಗಿರಿ: 37-28
    ವಿಜಯಪುರ: 37-24
    ಬೀದರ್: 36-27
    ಕಲಬುರಗಿ: 38-28
    ಬಾಗಲಕೋಟೆ: 36-24

  • ರಾಜ್ಯದ ಹವಾಮಾನ ವರದಿ 11-05-2025

    ರಾಜ್ಯದ ಹವಾಮಾನ ವರದಿ 11-05-2025

    ರಾಜ್ಯದಲ್ಲಿ ಬಿರು ಬಿಸಿಲಿನ ನಡುವೆಯು ಕೆಲವು ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಮೇ 12ರ ಬಳಿಕ ರಾಜ್ಯಾದ್ಯಂತ ಮಳೆ ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಈಗಾಗಲೇ ಮುನ್ಸೂಚನೆ ನೀಡಿದೆ.

    ಅದರಂತೆ ಇಂದೂ ಸಹ ರಾಜ್ಯದ ವಿವಿಧ ಜಿಲ್ಲೆಗಳಲಿ ಬಿಸಿಲು ಮಳೆಯ ಆಟ ಮುಂದುವರಿಲಿದೆ. ದಕ್ಷಿಣ ಕನ್ನಡ, ಬೆಳಗಾವಿ, ಮಡಿಕೇರಿ, ಚಿತ್ರದುರ್ಗ, ಗದಗ ಜಿಲ್ಲೆಗಳಲ್ಲಿ ಜೋರು ಮಳೆಯಾಗಲಿದ್ದು, ಉಳಿದ ಜಿಲ್ಲೆಗಳಲ್ಲಿ ಬಿಸಿಲು ಮತ್ತು ಒಣಹವೆಯ ವಾತಾವರಣ ಇರಲಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಇನ್ನೂ ರಾಯಚೂರು ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 38 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 31-22
    ಮಂಗಳೂರು: 31-24
    ಶಿವಮೊಗ್ಗ: 31-22
    ಬೆಳಗಾವಿ: 32-22
    ಮೈಸೂರು: 34-22

    ಮಂಡ್ಯ: 33-22
    ಮಡಿಕೇರಿ: 29-19
    ರಾಮನಗರ: 32-22
    ಹಾಸನ: 29-19
    ಚಾಮರಾಜನಗರ: 33-22
    ಚಿಕ್ಕಬಳ್ಳಾಪುರ: 31-22

    ಕೋಲಾರ: 31-23
    ತುಮಕೂರು: 31-22
    ಉಡುಪಿ: 31-25
    ಕಾರವಾರ: 33-28
    ಚಿಕ್ಕಮಗಳೂರು: 27-18
    ದಾವಣಗೆರೆ: 32-23

    ಹುಬ್ಬಳ್ಳಿ: 34-23
    ಚಿತ್ರದುರ್ಗ: 31-22
    ಹಾವೇರಿ: 33-23
    ಬಳ್ಳಾರಿ: 36-25
    ಗದಗ: 33-23
    ಕೊಪ್ಪಳ: 34-24

    ರಾಯಚೂರು: 38-28
    ಯಾದಗಿರಿ: 37-28
    ವಿಜಯಪುರ: 37-24
    ಬೀದರ್: 36-27
    ಕಲಬುರಗಿ: 38-28
    ಬಾಗಲಕೋಟೆ: 36-24

  • ರಾಜ್ಯದ ಹವಾಮಾನ ವರದಿ 10-05-2025

    ರಾಜ್ಯದ ಹವಾಮಾನ ವರದಿ 10-05-2025

    ರಾಜ್ಯದಲ್ಲಿ ಬಿರು ಬಿಸಿಲಿನ ನಡುವೆಯು ಕೆಲವು ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಮೇ 12ರ ಬಳಿಕ ರಾಜ್ಯಾದ್ಯಂತ ಮಳೆ ಹೆಚ್ಚಳವಾಗುವ ಸಾಧ್ಯತೆಯಿದೆ. ಇಂದು ಬೆಂಗಳೂರು ಸೇರಿದಂತೆ ರಾಜ್ಯದ ಕೆಲವೆಡೆ ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ವರದಿ ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರಿನಲ್ಲಿ ಗರಿಷ್ಠ ತಾಪಮಾನ 38 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 31-22
    ಮಂಗಳೂರು: 32-24
    ಶಿವಮೊಗ್ಗ: 31-19
    ಬೆಳಗಾವಿ: 31-19
    ಮೈಸೂರು: 33-21

    ಮಂಡ್ಯ: 32-21
    ಮಡಿಕೇರಿ: 30-18
    ರಾಮನಗರ: 31-21
    ಹಾಸನ: 29-18
    ಚಾಮರಾಜನಗರ: 32-21
    ಚಿಕ್ಕಬಳ್ಳಾಪುರ: 31-22

    ಕೋಲಾರ: 31-23
    ತುಮಕೂರು: 31-21
    ಉಡುಪಿ: 32-26
    ಕಾರವಾರ: 33-27
    ಚಿಕ್ಕಮಗಳೂರು: 27-16
    ದಾವಣಗೆರೆ: 32-21

    ಹುಬ್ಬಳ್ಳಿ: 33-22
    ಚಿತ್ರದುರ್ಗ: 31-21
    ಹಾವೇರಿ: 33-22
    ಬಳ್ಳಾರಿ: 36-25
    ಗದಗ: 33-22
    ಕೊಪ್ಪಳ: 35-23

    ರಾಯಚೂರು: 38-27
    ಯಾದಗಿರಿ: 37-26
    ವಿಜಯಪುರ: 36-23
    ಬೀದರ್: 35-26
    ಕಲಬುರಗಿ: 37-27
    ಬಾಗಲಕೋಟೆ: 36-23

  • ರಾಜ್ಯದ ಹವಾಮಾನ ವರದಿ 09-05-2025

    ರಾಜ್ಯದ ಹವಾಮಾನ ವರದಿ 09-05-2025

    ರಾಜ್ಯದಲ್ಲಿ ಬಿರು ಬಿಸಿಲಿನ ನಡುವೆಯು ಕೆಲವು ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಮೇ 12ರ ಬಳಿಕ ರಾಜ್ಯಾದ್ಯಂತ ಮಳೆ ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇಂದು ಗುಡುಗು-ಸಿಡಿಲಿನಿಂದ ಕೂಡಿದ ಆಲಿಕಲ್ಲು ಮಳೆಯಾಗುವ ಸಾಧ್ಯತೆಯಿದೆ. ಕೆಲವೆಡೆ ಹಗುರ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ವರದಿ ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರಿನಲ್ಲಿ ಗರಿಷ್ಠ ತಾಪಮಾನ 38 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 31-22
    ಮಂಗಳೂರು: 32-24
    ಶಿವಮೊಗ್ಗ: 31-19
    ಬೆಳಗಾವಿ: 31-19
    ಮೈಸೂರು: 33-21

    ಮಂಡ್ಯ: 32-21
    ಮಡಿಕೇರಿ: 30-18
    ರಾಮನಗರ: 31-21
    ಹಾಸನ: 29-18
    ಚಾಮರಾಜನಗರ: 32-21
    ಚಿಕ್ಕಬಳ್ಳಾಪುರ: 31-22

    ಕೋಲಾರ: 31-23
    ತುಮಕೂರು: 31-21
    ಉಡುಪಿ: 32-26
    ಕಾರವಾರ: 33-27
    ಚಿಕ್ಕಮಗಳೂರು: 27-16
    ದಾವಣಗೆರೆ: 32-21

    ಹುಬ್ಬಳ್ಳಿ: 33-22
    ಚಿತ್ರದುರ್ಗ: 31-21
    ಹಾವೇರಿ: 33-22
    ಬಳ್ಳಾರಿ: 36-25
    ಗದಗ: 33-22
    ಕೊಪ್ಪಳ: 35-23

    ರಾಯಚೂರು: 38-27
    ಯಾದಗಿರಿ: 37-26
    ವಿಜಯಪುರ: 36-23
    ಬೀದರ್: 35-26
    ಕಲಬುರಗಿ: 37-27
    ಬಾಗಲಕೋಟೆ: 36-23

  • ರಾಜ್ಯದ ಹವಾಮಾನ ವರದಿ 08-05-2025

    ರಾಜ್ಯದ ಹವಾಮಾನ ವರದಿ 08-05-2025

    ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಳೆಯಾಗುತ್ತಿದ್ದು, ಮೇ 12ರ ಬಳಿಕ ರಾಜ್ಯಾದ್ಯಂತ ಮಳೆ ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇಂದು ಗುಡುಗು-ಸಿಡಿಲಿನಿಂದ ಕೂಡಿದ ಆಲಿಕಲ್ಲು ಮಳೆಯಾಗುವ ಸಾಧ್ಯತೆಯಿದೆ. ಕೆಲವೆಡೆ ಹಗುರ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ವರದಿ ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರಿನಲ್ಲಿ ಗರಿಷ್ಠ ತಾಪಮಾನ 38 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 31-22
    ಮಂಗಳೂರು: 32-24
    ಶಿವಮೊಗ್ಗ: 31-19
    ಬೆಳಗಾವಿ: 31-19
    ಮೈಸೂರು: 33-21

    ಮಂಡ್ಯ: 32-21
    ಮಡಿಕೇರಿ: 30-18
    ರಾಮನಗರ: 31-21
    ಹಾಸನ: 29-18
    ಚಾಮರಾಜನಗರ: 32-21
    ಚಿಕ್ಕಬಳ್ಳಾಪುರ: 31-22

    ಕೋಲಾರ: 31-23
    ತುಮಕೂರು: 31-21
    ಉಡುಪಿ: 32-26
    ಕಾರವಾರ: 33-27
    ಚಿಕ್ಕಮಗಳೂರು: 27-16
    ದಾವಣಗೆರೆ: 32-21

    ಹುಬ್ಬಳ್ಳಿ: 33-22
    ಚಿತ್ರದುರ್ಗ: 31-21
    ಹಾವೇರಿ: 33-22
    ಬಳ್ಳಾರಿ: 36-25
    ಗದಗ: 33-22
    ಕೊಪ್ಪಳ: 35-23

    ರಾಯಚೂರು: 38-27
    ಯಾದಗಿರಿ: 37-26
    ವಿಜಯಪುರ: 36-23
    ಬೀದರ್: 35-26
    ಕಲಬುರಗಿ: 37-27
    ಬಾಗಲಕೋಟೆ: 36-23

  • ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಿಗೆ ಇಂದು ಮಳೆ ಮುನ್ಸೂಚನೆ

    ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಿಗೆ ಇಂದು ಮಳೆ ಮುನ್ಸೂಚನೆ

    -ಮೇ 9ರ ಬಳಿಕ ರಾಜ್ಯದಲ್ಲಿ ಮಳೆ ಹೆಚ್ಚಳ ಸಾಧ್ಯತೆ

    ಬೆಂಗಳೂರು: ಸಿಲಿಕಾನ್ ಸಿಟಿ ಸೇರಿ ರಾಜ್ಯದ ಹಲವು ಜಿಲ್ಲೆಗಳಿಗೆ ಇಂದು ಧಾರಾಕಾರ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ (IMD) ತಿಳಿಸಿದೆ.

    ಬೆಂಗಳೂರಿನಲ್ಲಿ (Bengaluru) ಇಂದು ಭಾಗಶಃ ಮೋಡ ಕವಿದ ವಾತಾವರಣವಿರಲಿದ್ದು, ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಶಿಯಸ್ ಹಾಗೂ ಕನಿಷ್ಠ ತಾಪಮಾನ 21 ಡಿಗ್ರಿ ತಾಪಮಾನ ದಾಖಲಾಗುವ ಸಾಧ್ಯತೆಯಿದೆ.ಇದನ್ನೂ ಓದಿ:ಕಾಶ್ಮೀರದಲ್ಲಿ ಮದ್ದುಗುಂಡುಗಳ ಸಹಿತ ಇಬ್ಬರು ಉಗ್ರರು ಅರೆಸ್ಟ್‌

    ಬೆಂಗಳೂರು ಸೇರಿದಂತೆ ಬೀದರ್, ಕಲಬುರಗಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ ಜಿಲ್ಲೆಗಳಲ್ಲಿ ಇಂದು ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.

    ಇನ್ನೂ ಮೇ 9ರ ಬಳಿಕ ರಾಜ್ಯದಲ್ಲಿ ಮಳೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಇಲಾಖೆ ವರದಿ ಮಾಡಿದೆ.ಇದನ್ನೂ ಓದಿ: ಭಾರತದ ವಿರುದ್ಧ ಸುಳ್ಳು ಆರೋಪ ಮಾಡಿದ್ದ ಪಾಕಿಗೆ ಮತ್ತೆ ವಿಶ್ವಸಂಸ್ಥೆಯಲ್ಲಿ ಮುಖಭಂಗ

  • ರಾಜ್ಯದ ಹವಾಮಾನ ವರದಿ 06-05-2025

    ರಾಜ್ಯದ ಹವಾಮಾನ ವರದಿ 06-05-2025

    ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮುಂದಿನ ಒಂದು ವಾರ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

    ಮೇ 7 ಮತ್ತು ಮೇ 8ರಂದು ಗುಡುಗು-ಸಿಡಿಲಿನಿಂದ ಕೂಡಿದ ಆಲಿಕಲ್ಲು ಮಳೆಯಾಗುವ ಸಾಧ್ಯತೆಯಿದೆ. ಈ ಹಿನ್ನೆಲೆ ಬೆಂಗಳೂರಿನಲ್ಲಿ ಎರಡು ದಿನಗಳ ಕಾಲ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡು ಜಿಲ್ಲೆಗಳಲ್ಲೂ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರು ಹಾಗೂ ಕಲಬುರಗಿಯಲ್ಲಿ ಗರಿಷ್ಠ ತಾಪಮಾನ 38 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    weather

    ನಗರಗಳ ಹವಾಮಾನ ವರದಿ:
    ಬೆಂಗಳೂರು: 33-22
    ಮಂಗಳೂರು: 32-26
    ಶಿವಮೊಗ್ಗ: 33-22
    ಬೆಳಗಾವಿ: 34-20
    ಮೈಸೂರು: 35-22

    ಮಂಡ್ಯ: 34-22
    ಮಡಿಕೇರಿ: 31-19
    ರಾಮನಗರ: 33-22
    ಹಾಸನ: 31-19
    ಚಾಮರಾಜನಗರ: 33-22
    ಚಿಕ್ಕಬಳ್ಳಾಪುರ: 32-22

    ಕೋಲಾರ: 33-23
    ತುಮಕೂರು: 33-22
    ಉಡುಪಿ: 33-26
    ಕಾರವಾರ: 34-27
    ಚಿಕ್ಕಮಗಳೂರು: 30-18
    ದಾವಣಗೆರೆ: 34-23

    weather

    ಹುಬ್ಬಳ್ಳಿ: 36-22
    ಚಿತ್ರದುರ್ಗ: 33-22
    ಹಾವೇರಿ: 35-23
    ಬಳ್ಳಾರಿ: 38-26
    ಗದಗ: 35-23
    ಕೊಪ್ಪಳ: 36-25

    weather

    ರಾಯಚೂರು: 38-27
    ಯಾದಗಿರಿ: 37-26
    ವಿಜಯಪುರ: 37-25
    ಬೀದರ್: 38-26
    ಕಲಬುರಗಿ: 38-27
    ಬಾಗಲಕೋಟೆ: 37-24

  • ರಾಜ್ಯದ ಹವಾಮಾನ ವರದಿ 05-05-2025

    ರಾಜ್ಯದ ಹವಾಮಾನ ವರದಿ 05-05-2025

    ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮುಂದಿನ ಒಂದು ವಾರ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

    ಮೇ 7 ಮತ್ತು ಮೇ 8ರಂದು ಗುಡುಗು-ಸಿಡಿಲಿನಿಂದ ಕೂಡಿದ ಆಲಿಕಲ್ಲು ಮಳೆಯಾಗುವ ಸಾಧ್ಯತೆಯಿದೆ. ಈ ಹಿನ್ನೆಲೆ ಬೆಂಗಳೂರಿನಲ್ಲಿ ಎರಡು ದಿನಗಳ ಕಾಲ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡು ಜಿಲ್ಲೆಗಳಲ್ಲೂ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ವಿಜಯಪುರ ಹಾಗೂ ಕಲಬುರಗಿಯಲ್ಲಿ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 33-22
    ಮಂಗಳೂರು: 32-25
    ಶಿವಮೊಗ್ಗ: 34-21
    ಬೆಳಗಾವಿ: 34-20
    ಮೈಸೂರು: 34-23

    ಮಂಡ್ಯ: 33-22
    ಮಡಿಕೇರಿ: 30-20
    ರಾಮನಗರ: 33-22
    ಹಾಸನ: 31-19
    ಚಾಮರಾಜನಗರ: 34-22
    ಚಿಕ್ಕಬಳ್ಳಾಪುರ: 32-22

    ಕೋಲಾರ: 33-23
    ತುಮಕೂರು: 33-21
    ಉಡುಪಿ: 33-27
    ಕಾರವಾರ: 34-27
    ಚಿಕ್ಕಮಗಳೂರು: 31-18
    ದಾವಣಗೆರೆ: 34-22

    ಹುಬ್ಬಳ್ಳಿ: 36-22
    ಚಿತ್ರದುರ್ಗ: 34-21
    ಹಾವೇರಿ: 36-22
    ಬಳ್ಳಾರಿ: 38-26
    ಗದಗ: 36-22
    ಕೊಪ್ಪಳ: 37-24

    ರಾಯಚೂರು: 39-28
    ಯಾದಗಿರಿ: 39-27
    ವಿಜಯಪುರ: 39-26
    ಬೀದರ್: 38-26
    ಕಲಬುರಗಿ: 40-27
    ಬಾಗಲಕೋಟೆ: 38-24

  • ತುಮಕೂರಲ್ಲಿ ಎರಡು ದಿನಗಳ ಕಾಲ ಮಳೆ ಮುನ್ಸೂಚನೆ – ಯೆಲ್ಲೋ ಅಲರ್ಟ್ ಘೋಷಣೆ

    ತುಮಕೂರಲ್ಲಿ ಎರಡು ದಿನಗಳ ಕಾಲ ಮಳೆ ಮುನ್ಸೂಚನೆ – ಯೆಲ್ಲೋ ಅಲರ್ಟ್ ಘೋಷಣೆ

    ತುಮಕೂರು: ಜಿಲ್ಲೆಯಾದ್ಯಂತ ಎರಡು ದಿನಗಳ ಕಾಲ ಭಾರೀ ಮಳೆಯಾಗುವ (Rain) ಸಾಧ್ಯತೆಯಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

    ಎರಡು ದಿನಗಳ ಕಾಲ ಮಳೆಯಾಗುವ ಮುನ್ಸೂಚನೆ ಇದ್ದು, ಜನತೆ ಎಚ್ಚರಿಕೆಯಿಂದ ಇರುವಂತೆ ತುಮಕೂರು (Tumakuru) ಡಿಸಿ ಶುಭಕಲ್ಯಾಣ್ ಎಚ್ಚರಿಕೆ ನೀಡಿದ್ದಾರೆ. ಮಳೆ ಹಾನಿಯಾದರೇ ತ್ವರಿತವಾಗಿ ಸ್ಪಂದಿಸಲು ಕಂದಾಯ ಅಧಿಕಾರಿಗಳು ಸಜ್ಜಾಗಿದ್ದು, ಜಿಲ್ಲೆಯಾದ್ಯಂತ ಮಳೆ ಹಾನಿಯಾದರೆ 24 ಗಂಟೆಯಲ್ಲಿ ಪರಿಶೀಲನೆ ಮಾಡಿ ಪರಿಹಾರ ಕೊಡುವಂತೆ ಸೂಚಿಸಲಾಗಿದೆ. ಇದನ್ನೂ ಓದಿ: ದಾವಣಗೆರೆ | ಬ್ಲಡ್‌ ಕ್ಯಾನ್ಸರ್‌ನೊಂದಿಗೆ ಹೋರಾಡಿ ಎಸ್ಎಸ್ಎಲ್‌ಸಿಯಲ್ಲಿ ಶಾಲೆಗೆ ಫಸ್ಟ್ ಬಂದ ವಿದ್ಯಾರ್ಥಿನಿ

    ಈಗಾಗಲೇ ಜಿಲ್ಲೆಯಲ್ಲಿ ಮಳೆಯಿಂದ ನಾಲ್ವರು ವ್ಯಕ್ತಿಗಳು ಹಾಗೂ ಎರಡು ಹಸುಗಳು ಕೊನೆಯುಸಿರೆಳೆದಿವೆ. ಮಳೆ ಸಮಯದಲ್ಲಿ ಮನೆಯಿಂದ ಹೊರಗೆ ಬರದಂತೆ ಜಿಲ್ಲೆಯ ಜನತೆಗೆ ಡಿಸಿ ಶುಭ ಕಲ್ಯಾಣ್ ಮನವಿ ಮಾಡಿದ್ದಾರೆ. ಮಳೆಯಿಂದ ಈಗಾಗಲೇ ಸಾಕಷ್ಟು ಪ್ರಮಾಣದ ಹಾನಿಯಾಗಿದೆ. 500ಕ್ಕೂ ಹೆಚ್ಚು ವಿದ್ಯುತ್ ಕಂಬಗಳು, ತೋಟಗಾರಿಕೆ ಮತ್ತು ವಿವಿಧ ಬೆಳೆಗಳಿಂದ 6 ಹೆಕ್ಟೇರ್ ಮಳೆಗೆ ನಾಶವಾಗಿದೆ ಎಂದು ಡಿಸಿ ಶುಭಕಲ್ಯಾಣ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಮೈಸೂರು| ಯುದ್ಧ ಸನ್ನಿವೇಶ ತಂದ ಕಣ್ಣೀರು – ಭಾರತದಲ್ಲಿ ಹೆಂಡತಿ, ಪಾಕ್‌ನಲ್ಲಿ ಗಂಡ

  • ರಾಜ್ಯದ ಹವಾಮಾನ ವರದಿ 03-05-2025

    ರಾಜ್ಯದ ಹವಾಮಾನ ವರದಿ 03-05-2025

    ರಾಜ್ಯದಲ್ಲಿ ದಿನೇ ದಿನೆ ಬಿಸಿಲಿನ ಬೇಗೆ ಹೆಚ್ಚಾಗುತ್ತಿದೆ. ಇದರ ನಡುವೆಯೂ ರಾಜ್ಯದ ಕೆಲವು ಭಾಗಗಳಲ್ಲಿ ಮಳೆಯಾಗುತ್ತಿದೆ. ಮುಂದಿನ 5 ದಿನ ರಾಜ್ಯಾದ್ಯಂತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಮೇ 7ರವರೆಗೆ ಮಳೆಯಾಗುವ ಸಾಧ್ಯತೆಯಿದ್ದು, ಕರಾವಳಿ ಕರ್ನಾಟಕ, ದಕ್ಷಿಣ ಒಳನಾಡು ಸೇರಿದಂತೆ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ವಿಜಯಪುರ ಹಾಗೂ ಕಲಬುರಗಿಯಲ್ಲಿ ಗರಿಷ್ಠ ತಾಪಮಾನ 41 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 31-22
    ಮಂಗಳೂರು: 31-24
    ಶಿವಮೊಗ್ಗ: 31-22
    ಬೆಳಗಾವಿ: 34-21
    ಮೈಸೂರು: 34-23

    ಮಂಡ್ಯ: 33-23
    ಮಡಿಕೇರಿ: 28-20
    ರಾಮನಗರ: 33-22
    ಹಾಸನ: 28-21
    ಚಾಮರಾಜನಗರ: 33-23
    ಚಿಕ್ಕಬಳ್ಳಾಪುರ: 31-22

    ಕೋಲಾರ: 32-23
    ತುಮಕೂರು: 31-22
    ಉಡುಪಿ: 32-26
    ಕಾರವಾರ: 33-28
    ಚಿಕ್ಕಮಗಳೂರು: 27-19
    ದಾವಣಗೆರೆ: 33-23

    ಹುಬ್ಬಳ್ಳಿ: 36-23
    ಚಿತ್ರದುರ್ಗ: 32-22
    ಹಾವೇರಿ: 34-23
    ಬಳ್ಳಾರಿ: 38-26
    ಗದಗ: 36-23
    ಕೊಪ್ಪಳ: 38-24

    ರಾಯಚೂರು: 40-28
    ಯಾದಗಿರಿ: 40-28
    ವಿಜಯಪುರ: 40-24
    ಬೀದರ್: 39-27
    ಕಲಬುರಗಿ: 41-28
    ಬಾಗಲಕೋಟೆ: 39-24