Tag: weather

  • ರಾಜ್ಯದ ಹವಾಮಾನ ವರದಿ 11-06-2025

    ರಾಜ್ಯದ ಹವಾಮಾನ ವರದಿ 11-06-2025

    ರಾಜ್ಯದಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಜೂ.11ರಂದು ಮಲೆನಾಡು, ಕರಾವಳಿ ಕರ್ನಾಟಕ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದ್ದು, ಉಳಿದೆಲ್ಲ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಜೂ.12ರಂದು ಕರಾವಳಿ, ಮಲೆನಾಡು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಿದ್ದು, ಉಳಿದ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಜೂ. 13ರಂದು 10 ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಮಲೆನಾಡು, ಕರಾವಳಿ ಸೇರಿ ಇತರೆ ಕೆಲ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಿದ್ದು, ಉಳಿದ ಎಲ್ಲಾ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ವಿಜಯಪುರ ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ 35 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 27-22
    ಮಂಗಳೂರು: 28-24
    ಶಿವಮೊಗ್ಗ: 27-22
    ಬೆಳಗಾವಿ: 30-23
    ಮೈಸೂರು: 28-22

    ಮಂಡ್ಯ: 28-22
    ಮಡಿಕೇರಿ: 24-20
    ರಾಮನಗರ: 28-22
    ಹಾಸನ: 25-20
    ಚಾಮರಾಜನಗರ: 29-22
    ಚಿಕ್ಕಬಳ್ಳಾಪುರ: 27-21

    ಕೋಲಾರ: 28-22
    ತುಮಕೂರು: 27-21
    ಉಡುಪಿ: 28-25
    ಕಾರವಾರ: 30-26
    ಚಿಕ್ಕಮಗಳೂರು: 23-19
    ದಾವಣಗೆರೆ: 29-23

    ಹುಬ್ಬಳ್ಳಿ: 31-23
    ಚಿತ್ರದುರ್ಗ: 29-22
    ಹಾವೇರಿ: 30-23
    ಬಳ್ಳಾರಿ: 34-24
    ಗದಗ: 32-22
    ಕೊಪ್ಪಳ: 34-24

    ರಾಯಚೂರು: 34-24
    ಯಾದಗಿರಿ: 34-24
    ವಿಜಯಪುರ: 35-24
    ಬೀದರ್: 31-25
    ಕಲಬುರಗಿ: 36-25
    ಬಾಗಲಕೋಟೆ: 33-24

  • ರಾಜ್ಯದಲ್ಲಿ ಮುಂದಿನ 4 ದಿನ ಮಳೆ ಸಾಧ್ಯತೆ – ಇಂದು ರಾಜ್ಯಾದ್ಯಂತ ಯೆಲ್ಲೋ ಅಲರ್ಟ್

    ರಾಜ್ಯದಲ್ಲಿ ಮುಂದಿನ 4 ದಿನ ಮಳೆ ಸಾಧ್ಯತೆ – ಇಂದು ರಾಜ್ಯಾದ್ಯಂತ ಯೆಲ್ಲೋ ಅಲರ್ಟ್

    ಬೆಂಗಳೂರು: ರಾಜ್ಯದಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಮಳೆಯಾಗುವ (Rain) ಸಾಧ್ಯತೆಯಿದ್ದು, ಇಂದು ರಾಜ್ಯದಾದ್ಯಂತ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಜೂ.11ರಂದು ಮಲೆನಾಡು, ಕರಾವಳಿ ಕರ್ನಾಟಕ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದ್ದು, ಉಳಿದೆಲ್ಲ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಜೂ.12ರಂದು ಕರಾವಳಿ, ಮಲೆನಾಡು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಿದ್ದು, ಉಳಿದ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಇದನ್ನೂ ಓದಿ: ಟ್ರಕ್ಕಿಂಗ್ ವೇಳೆ ಕಾಡಿನಲ್ಲಿ ನಾಪತ್ತೆಯಾದ ಚಿತ್ರದುರ್ಗದ 10 ಮೆಡಿಕಲ್ ವಿದ್ಯಾರ್ಥಿಗಳು – 6 ಗಂಟೆ ಬಳಿಕ ಪತ್ತೆ

    ಜೂ. 13ರಂದು 10 ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಮಲೆನಾಡು, ಕರಾವಳಿ ಸೇರಿ ಇತರೆ ಕೆಲ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಿದ್ದು, ಉಳಿದ ಎಲ್ಲಾ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಅಧಿಕಾರದ ಸಿಂಹಾಸನವನ್ನು ಆರಿಸಿಕೊಂಡರೇ ಹೊರತು ಜನಸಾಮಾನ್ಯರನ್ನಲ್ಲ: ನಿಖಿಲ್ ಕಿಡಿ

  • ರಾಜ್ಯದ ಹವಾಮಾನ ವರದಿ 10-06-2025

    ರಾಜ್ಯದ ಹವಾಮಾನ ವರದಿ 10-06-2025

    ರಾಜ್ಯದಲ್ಲಿ ಮುಂಗಾರು ಚುರುಕುಗೊಂಡಿದ್ದು, ಜೂ.13ರವರೆಗೆ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಮಳೆ ಹಿನ್ನೆಲೆ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಜೂನ್ 11ರಂದು ಬಳ್ಳಾರಿ, ದಾವಣಗೆರೆ, ವಿಜಯನಗರಕ್ಕೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಜೂನ್ 12ಕ್ಕೆ ವಿಜಯನಗರ, ಕೊಡಗು, ದಾವಣಗೆರೆ, ಚಿಕ್ಕಬಳ್ಳಾಪುರ, ಬಳ್ಳಾರಿ, ವಿಜಯಪುರ, ಕಲಬುರಗಿ, ಬೆಳಗಾವಿ, ಬಾಗಲಕೋಟೆ ಮತ್ತು ಕರಾವಳಿಯ ಎಲ್ಲಾ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಕಲಬುರಗಿ ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ 37 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 28-21
    ಮಂಗಳೂರು: 29-24
    ಶಿವಮೊಗ್ಗ: 29-22
    ಬೆಳಗಾವಿ: 29-23
    ಮೈಸೂರು: 29-22

    ಮಂಡ್ಯ: 29-22
    ಮಡಿಕೇರಿ: 25-20
    ರಾಮನಗರ: 29-22
    ಹಾಸನ: 27-21
    ಚಾಮರಾಜನಗರ: 30-22
    ಚಿಕ್ಕಬಳ್ಳಾಪುರ: 28-21

    ಕೋಲಾರ: 29-21
    ತುಮಕೂರು: 29-21
    ಉಡುಪಿ: 29-25
    ಕಾರವಾರ: 31-27
    ಚಿಕ್ಕಮಗಳೂರು: 26-20
    ದಾವಣಗೆರೆ: 29-23

    ಹುಬ್ಬಳ್ಳಿ: 31-22
    ಚಿತ್ರದುರ್ಗ: 29-22
    ಹಾವೇರಿ: 32-23
    ಬಳ್ಳಾರಿ: 34-25
    ಗದಗ: 31-22
    ಕೊಪ್ಪಳ: 33-23

    ರಾಯಚೂರು: 36-27
    ಯಾದಗಿರಿ: 35-26
    ವಿಜಯಪುರ: 34-24
    ಬೀದರ್: 35-26
    ಕಲಬುರಗಿ: 37-26
    ಬಾಗಲಕೋಟೆ: 32-24

  • ರಾಜ್ಯದ ಹವಾಮಾನ ವರದಿ 09-06-2025

    ರಾಜ್ಯದ ಹವಾಮಾನ ವರದಿ 09-06-2025

    ಇಂದಿನಿಂದ ರಾಜ್ಯದಲ್ಲಿ ಮುಂಗಾರು ಚುರುಕುಗೊಳ್ಳಲಿದ್ದು, ವ್ಯಾಪಕ ಮಳೆಯಾಗುವ ಕುರಿತು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಜೂ.13ರವರೆಗೆ ವ್ಯಾಪಕ ಮಳೆಯಾಗುವ ಸಾಧ್ಯತೆಯಿದ್ದು, ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಜೂನ್ 11ರಂದು ಬಳ್ಳಾರಿ, ದಾವಣಗೆರೆ, ವಿಜಯನಗರಕ್ಕೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.

    ಜೂನ್ 12ಕ್ಕೆ ವಿಜಯನಗರ, ಕೊಡಗು, ದಾವಣಗೆರೆ, ಚಿಕ್ಕಬಳ್ಳಾಪುರ, ಬಳ್ಳಾರಿ, ವಿಜಯಪುರ, ಕಲಬುರಗಿ, ಬೆಳಗಾವಿ, ಬಾಗಲಕೋಟೆ ಮತ್ತು ಕರಾವಳಿಯ ಎಲ್ಲಾ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರು ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 25 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 27-21
    ಮಂಗಳೂರು: 29-25
    ಶಿವಮೊಗ್ಗ: 28-21
    ಬೆಳಗಾವಿ: 28-22
    ಮೈಸೂರು: 29-21

    ಮಂಡ್ಯ: 29-21
    ಮಡಿಕೇರಿ: 25-19
    ರಾಮನಗರ: 29-21
    ಹಾಸನ: 26-20
    ಚಾಮರಾಜನಗರ: 31-22
    ಚಿಕ್ಕಬಳ್ಳಾಪುರ: 27-21

    ಕೋಲಾರ: 29-21
    ತುಮಕೂರು: 28-21
    ಉಡುಪಿ: 29-25
    ಕಾರವಾರ: 31-27
    ಚಿಕ್ಕಮಗಳೂರು: 24-19
    ದಾವಣಗೆರೆ: 29-22

    ಹುಬ್ಬಳ್ಳಿ: 29-22
    ಚಿತ್ರದುರ್ಗ: 29-22
    ಹಾವೇರಿ: 29-22
    ಬಳ್ಳಾರಿ: 34-24
    ಗದಗ: 30-22
    ಕೊಪ್ಪಳ: 33-23

    ರಾಯಚೂರು: 36-25
    ಯಾದಗಿರಿ: 34-25
    ವಿಜಯಪುರ: 33-24
    ಬೀದರ್: 34-24
    ಕಲಬುರಗಿ: 34-24
    ಬಾಗಲಕೋಟೆ: 32-23

  • ರಾಜ್ಯದ ಹವಾಮಾನ ವರದಿ 08-06-2025

    ರಾಜ್ಯದ ಹವಾಮಾನ ವರದಿ 08-06-2025

    ರಾಜ್ಯದಲ್ಲಿ ಜೂ.8ರ ವರೆಗೂ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರ್ನಾಟಕದ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದ್ದು, ಉತ್ತರ ಒಳನಾಡಿನಲ್ಲಿ ಒಣಹವೆ ಇರಲಿದೆ ಎಂದು ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರು ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 25 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 30-21
    ಮಂಗಳೂರು: 29-24
    ಶಿವಮೊಗ್ಗ: 28-22
    ಬೆಳಗಾವಿ: 28-22
    ಮೈಸೂರು: 31-20

    ಮಂಡ್ಯ: 31-21
    ಮಡಿಕೇರಿ: 26-19
    ರಾಮನಗರ: 31-24
    ಹಾಸನ: 27-19
    ಚಾಮರಾಜನಗರ: 31-20
    ಚಿಕ್ಕಬಳ್ಳಾಪುರ: 30-20

    ಕೋಲಾರ: 31-21
    ತುಮಕೂರು: 30-20
    ಉಡುಪಿ: 29-24
    ಕಾರವಾರ: 30-26
    ಚಿಕ್ಕಮಗಳೂರು: 26-19
    ದಾವಣಗೆರೆ: 31-22

    ಹುಬ್ಬಳ್ಳಿ: 31-22
    ಚಿತ್ರದುರ್ಗ: 31-22
    ಹಾವೇರಿ: 32-22
    ಬಳ್ಳಾರಿ: 35-24
    ಗದಗ: 31-22
    ಕೊಪ್ಪಳ: 35-23

    ರಾಯಚೂರು: 36-25
    ಯಾದಗಿರಿ: 34-25
    ವಿಜಯಪುರ: 33-23
    ಬೀದರ್: 34-25
    ಕಲಬುರಗಿ: 34-24
    ಬಾಗಲಕೋಟೆ: 32-23

  • ರಾಜ್ಯದ ಹವಾಮಾನ ವರದಿ 07-06-2025

    ರಾಜ್ಯದ ಹವಾಮಾನ ವರದಿ 07-06-2025

    ರಾಜ್ಯದಲ್ಲಿ ಮುಂದಿನ 2-3 ದಿನಗಳ ವರೆಗೆ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರ್ನಾಟಕದ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದ್ದು, ಉತ್ತರ ಒಳನಾಡಿನಲ್ಲಿ ಒಣಹವೆ ಇರಲಿದೆ ಎಂದು ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರು ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 25 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 30-21
    ಮಂಗಳೂರು: 29-24
    ಶಿವಮೊಗ್ಗ: 28-22
    ಬೆಳಗಾವಿ: 28-22
    ಮೈಸೂರು: 31-20

    ಮಂಡ್ಯ: 31-21
    ಮಡಿಕೇರಿ: 26-19
    ರಾಮನಗರ: 31-24
    ಹಾಸನ: 27-19
    ಚಾಮರಾಜನಗರ: 31-20
    ಚಿಕ್ಕಬಳ್ಳಾಪುರ: 30-20

    ಕೋಲಾರ: 31-21
    ತುಮಕೂರು: 30-20
    ಉಡುಪಿ: 29-24
    ಕಾರವಾರ: 30-26
    ಚಿಕ್ಕಮಗಳೂರು: 26-19
    ದಾವಣಗೆರೆ: 31-22

    ಹುಬ್ಬಳ್ಳಿ: 31-22
    ಚಿತ್ರದುರ್ಗ: 31-22
    ಹಾವೇರಿ: 32-22
    ಬಳ್ಳಾರಿ: 35-24
    ಗದಗ: 31-22
    ಕೊಪ್ಪಳ: 35-23

    weather

    ರಾಯಚೂರು: 36-25
    ಯಾದಗಿರಿ: 34-25
    ವಿಜಯಪುರ: 33-23
    ಬೀದರ್: 34-25
    ಕಲಬುರಗಿ: 34-24
    ಬಾಗಲಕೋಟೆ: 32-23

  • ರಾಜ್ಯದ ಹವಾಮಾನ ವರದಿ 03-06-2025

    ರಾಜ್ಯದ ಹವಾಮಾನ ವರದಿ 03-06-2025

    ಜೂ.8ರವರೆಗೂ ಕರ್ನಾಟಕದಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರ್ನಾಟಕದ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದ್ದು, ಉತ್ತರ ಒಳನಾಡಿನಲ್ಲಿ ಒಣಹವೆ ಇರಲಿದೆ ಎಂದು ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರು ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 25 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 28-21
    ಮಂಗಳೂರು: 27-24
    ಶಿವಮೊಗ್ಗ: 27-22
    ಬೆಳಗಾವಿ: 27-22
    ಮೈಸೂರು: 29-21

    ಮಂಡ್ಯ: 29-21
    ಮಡಿಕೇರಿ: 24-19
    ರಾಮನಗರ: 28-21
    ಹಾಸನ: 26-19
    ಚಾಮರಾಜನಗರ: 29-21
    ಚಿಕ್ಕಬಳ್ಳಾಪುರ: 28-21

    ಕೋಲಾರ: 29-21
    ತುಮಕೂರು: 27-21
    ಉಡುಪಿ: 27-24
    ಕಾರವಾರ: 29-26
    ಚಿಕ್ಕಮಗಳೂರು: 24-19
    ದಾವಣಗೆರೆ: 28-23

    ಹುಬ್ಬಳ್ಳಿ: 29-22
    ಚಿತ್ರದುರ್ಗ: 28-22
    ಹಾವೇರಿ: 28-23
    ಬಳ್ಳಾರಿ: 32-23
    ಗದಗ: 29-22
    ಕೊಪ್ಪಳ: 31-23

    ರಾಯಚೂರು: 34-25
    ಯಾದಗಿರಿ: 33-24
    ವಿಜಯಪುರ: 31-23
    ಬೀದರ್: 33-24
    ಕಲಬುರಗಿ: 33-24
    ಬಾಗಲಕೋಟೆ: 31-23

  • ಜೂ.8ರವರೆಗೆ ರಾಜ್ಯದಲ್ಲಿ ಸಾಧಾರಣ ಮಳೆ

    ಜೂ.8ರವರೆಗೆ ರಾಜ್ಯದಲ್ಲಿ ಸಾಧಾರಣ ಮಳೆ

    – ಉತ್ತರ ಒಳನಾಡಿನಲ್ಲಿ ಒಣಹವೆ

    ಬೆಂಗಳೂರು: ರಾಜ್ಯಾದ್ಯಂತ ಅಬ್ಬರಿಸಿದ್ದ ಮಳೆ (Rain) ಇದೀಗ ಕೊಂಚ ಬಿಡುವು ಪಡೆದಿದ್ದು, ಜೂನ್ 8ರವರೆಗೆ ಸಾಧಾರಣ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

    ಕಳೆದ ಎರಡು ವಾರದಿಂದ ಕರ್ನಾಟಕದಾದ್ಯಂತ (Karnataka) ಭಾರೀ ಮಳೆಯಾದ ಪರಿಣಾಮ ನಾನಾ ಅವಾಂತರ ಸೃಷ್ಟಿಯಾಗಿ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಇದೀಗ ಜೂ.8ರವರೆಗೂ ಕರ್ನಾಟಕದಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರ್ನಾಟಕದ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದ್ದು, ಉತ್ತರ ಒಳನಾಡಿನಲ್ಲಿ ಒಣಹವೆ ಇರಲಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಕೊಹ್ಲಿ ಮಾಲೀಕತ್ವದ ಬೆಂಗ್ಳೂರು ಪಬ್ ವಿರುದ್ಧ ಮತ್ತೊಂದು ಎಫ್‌ಐಆರ್

    ಕ್ಯಾಸಲ್‌ರಾಕ್, ಬಂಟ್ವಾಳ, ಗೇರುಸೊಪ್ಪ, ಕೋಟಾ, ಆಗುಂಬೆ, ಮಂಕಿ, ಕದ್ರಾ, ಮಾಣಿ, ಕುಮಟಾ, ಸಿದ್ದಾಪುರ, ಉಡುಪಿ, ಕಾರವಾರ, ಕಾರ್ಕಳ, ಮೂಡುಬಿದಿರೆ, ಪಣಂಬೂರು, ಕುಂದಾಪುರ, ಮುಲ್ಕಿ, ಪುತ್ತೂರು, ಉಪ್ಪಿನಂಗಡಿ, ಹೊನ್ನಾವರದಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗಿದೆ. ಇದನ್ನೂ ಓದಿ: Mysuru | 60 ಗ್ರಾಂ ಚಿನ್ನ ಕದ್ದು ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವಕನ ಬರ್ಬರ ಹತ್ಯೆ

  • ರಾಜ್ಯದ ಹವಾಮಾನ ವರದಿ 02-06-2025

    ರಾಜ್ಯದ ಹವಾಮಾನ ವರದಿ 02-06-2025

    ಮುಂಗಾರು ಮಳೆ ಆರ್ಭಟ ತಾತ್ಕಾಲಿಕವಾಗಿ ಕಡಿಮೆ ಆಗಿದ್ದು, ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡಕ್ಕೆ ಜೂನ್ 3ರರಿಂದ ಮತ್ತೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರು ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 28-20
    ಮಂಗಳೂರು: 28-24
    ಶಿವಮೊಗ್ಗ: 27-22
    ಬೆಳಗಾವಿ: 26-22
    ಮೈಸೂರು: 29-21

    ಮಂಡ್ಯ: 28-21
    ಮಡಿಕೇರಿ: 24-19
    ರಾಮನಗರ: 29-21
    ಹಾಸನ: 26-20
    ಚಾಮರಾಜನಗರ: 29-21
    ಚಿಕ್ಕಬಳ್ಳಾಪುರ: 29-21

    ಕೋಲಾರ: 29-21
    ತುಮಕೂರು: 29-21
    ಉಡುಪಿ: 28-24
    ಕಾರವಾರ: 29-26
    ಚಿಕ್ಕಮಗಳೂರು: 24-19
    ದಾವಣಗೆರೆ: 29-22

    ಹುಬ್ಬಳ್ಳಿ: 28-22
    ಚಿತ್ರದುರ್ಗ: 28-22
    ಹಾವೇರಿ: 29-23
    ಬಳ್ಳಾರಿ: 33-23
    ಗದಗ: 29-22
    ಕೊಪ್ಪಳ: 31-23

    ರಾಯಚೂರು: 34-24
    ಯಾದಗಿರಿ: 33-24
    ವಿಜಯಪುರ: 29-23
    ಬೀದರ್: 32-24
    ಕಲಬುರಗಿ: 31-24
    ಬಾಗಲಕೋಟೆ: 29-24

  • ರಾಜ್ಯದ ಹವಾಮಾನ ವರದಿ 01-06-2025

    ರಾಜ್ಯದ ಹವಾಮಾನ ವರದಿ 01-06-2025

    ರ್ನಾಟಕದಲ್ಲಿ ಜೂನ್ 02 ರವರೆಗೆ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಿದ್ದು, ಕೆಲವೆಡೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರು ಹಾಗೂ ಯಾದಗಿರಿ ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 29-21
    ಮಂಗಳೂರು: 28-24
    ಶಿವಮೊಗ್ಗ: 29-22
    ಬೆಳಗಾವಿ: 26-22
    ಮೈಸೂರು: 29-21

    ಮಂಡ್ಯ: 30-22
    ಮಡಿಕೇರಿ: 26-19
    ರಾಮನಗರ: 30-21
    ಹಾಸನ: 27-19
    ಚಾಮರಾಜನಗರ: 30-21
    ಚಿಕ್ಕಬಳ್ಳಾಪುರ: 29-21

    ಕೋಲಾರ: 31-21
    ತುಮಕೂರು: 30-21
    ಉಡುಪಿ: 28-24
    ಕಾರವಾರ: 29-26
    ಚಿಕ್ಕಮಗಳೂರು: 26-19
    ದಾವಣಗೆರೆ: 30-23

    ಹುಬ್ಬಳ್ಳಿ: 29-22
    ಚಿತ್ರದುರ್ಗ: 29-22
    ಹಾವೇರಿ: 30-23
    ಬಳ್ಳಾರಿ: 33-24
    ಗದಗ: 31-22
    ಕೊಪ್ಪಳ: 32-23

    ರಾಯಚೂರು: 34-24
    ಯಾದಗಿರಿ: 34-24
    ವಿಜಯಪುರ: 32-23
    ಬೀದರ್: 33-24
    ಕಲಬುರಗಿ: 34-24
    ಬಾಗಲಕೋಟೆ: 32-23