Tag: Vedhika

  • ಬಿಕಿನಿಯಲ್ಲಿ ಶಿವಲಿಂಗ ನಟಿ ಚಿಲ್‌ – ಪಡ್ಡೆ ಹೈಕ್ಳ ಮೈಬಿಸಿ ಹೆಚ್ಚಿಸಿದ ವೇದಿಕಾ

    ಬಿಕಿನಿಯಲ್ಲಿ ಶಿವಲಿಂಗ ನಟಿ ಚಿಲ್‌ – ಪಡ್ಡೆ ಹೈಕ್ಳ ಮೈಬಿಸಿ ಹೆಚ್ಚಿಸಿದ ವೇದಿಕಾ

    ಸೋಷಿಯಲ್‌ ಮೀಡಿಯಾದಲ್ಲಿ ಸದಾ ಆಕ್ಟೀವ್‌ ಆಗಿರುವ ಬಹುಭಾಷಾ ನಟಿ ವೇದಿಕಾ (Actress Vedhika) ಪಡ್ಡೆಗಳ ಮೈಬಿಸಿ ಹೆಚ್ಚಿಸುವಂತಹ ಫೋಟೋಗಳಿಗೆ (Bold Photos) ಪೋಸ್‌ ಕೊಟ್ಟಿದ್ದಾರೆ.

    ಮೂಲತಃ ಕನ್ನಡತಿಯಾದ ಬಹುಭಾಷಾ ತಾರೆ ವೇದಿಕಾ ಅವರು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಇತ್ತೀಚೆಗೆ ಒಂದಷ್ಟು ಬಿಕಿನಿ ಫೋಟೋಗಳನ್ನು ಹಂಚಿಕೊಂಡಿದ್ದರು ವೇದಿಕಾ. ಆ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೀಗ ಏಜಿಯನ್ ಸಮುದ್ರದಲ್ಲಿ ಕಡುನೀಲಿ ಬಣ್ಣದ ಬಿಕಿನಿ ತೊಟ್ಟು ಫೋಟೋಗಳಿಗೆ ಪೋಸ್‌ ಕೊಟ್ಟಿರುವ ನಟಿ ಪಡ್ಡೆಗಳ ಎದೆಗೆ ಬೆಂಕಿ ಹಚ್ಚಿದ್ದಾರೆ. ಅಲ್ಲದೇ ಸೂರ್ಯ ನನ್ನ ಏಕೈಕ ಫಿಲ್ಟರ್‌ ಅಂತ ಬರೆದುಕೊಂಡಿದ್ದಾರೆ.

    ಕೆಲ ನೆಟ್ಟಿಗರು ನಟಿಯ ಬೋಲ್ಡ್‌ ಅವತಾರಕ್ಕೆ ʻವಾವ್‌ ಎಷ್ಟು ಸೆಕ್ಸಿʼ ಅಂತಾ ಕಾಮೆಂಟ್‌ ಮಾಡಿದ್ರೆ ಇನ್ನೂ ಕೆಲವರು ಬೆಸ್ಟ್‌ ಬಿಕಿ ಶೋವರ್‌, ಏನ್‌ ಸ್ಟ್ರಕ್ಚರ್‌ ಗುರು? ವೇದಿಕಾ ಸೆಕ್ಸಿ, ಮಸ್ತ್‌ ಮಸ್ತ್‌ ಅಂತೆಲ್ಲಾ ಕಾಮೆಂಟ್‌ ಮಾಡಿದ್ದಾರೆ. ಇದನ್ನೂ ಓದಿ: ಕೊತ್ತಲವಾಡಿ ನಿರ್ಮಾಪಕರಿಗೆ ಅನ್ಯಾಯವಾಗಿದೆ, ಗೊತ್ತಾಗ್ಲಿ ಅಂದೇ ಇಷ್ಟೆಲ್ಲಾ ಮಾಡಿದ್ದು: ನಟಿ ಸ್ವರ್ಣ

    ಸದ್ಯ ವೇದಿಕಾ ಅವರಿಗೆ 37 ವರ್ಷ ಎನ್ನಲಾಗುತ್ತಿದೆ. ಇನ್ನೂ ಮದ್ವೆಯಾಗದ ನಟಿ ತನ್ನ ದೇಹ ಸೌಂದರ್ಯನ್ನು ಕಾಪಾಡಿಕೊಳ್ಳುವಲ್ಲಿ ಹೆಚ್ಚಿನ ಕಾಳಜಿ ವಹಿಸುತ್ತಾರೆ. ವೇದಿಕಾ ಅವರು ಹೀಗೆ ಬಿಕಿನಿ ಫೋಟೋಗಳನ್ನು ಹಂಚಿಕೊಳ್ಳುತ್ತಿರುವುದು ಇದೇ ಮೊದಲೇನಲ್ಲ. ಆಗಾಗ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಬಿಕಿನಿ ಧರಿಸಿ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ.

    ಮೂಲತಃ ಕನ್ನಡ ನಟಿಯಾಗಿದ್ದರೂ ವೇದಿಕಾ 2006ರಲ್ಲಿ ವೃತ್ತಿ ಬದುಕು ಆರಂಭಿಸಿದ್ದು ತಮಿಳು ಚಿತ್ರರಂಗದಿಂದ. ಆನಂತರ ಕನ್ನಡಕ್ಕೆ ಬಂದರು. ವೇದಿಕಾ ಅವರು ಗಣೇಶ್ ಜೊತೆ ‘ಸಂಗಮ’ ಸಿನಿಮಾದಲ್ಲಿ ನಟಿಸುವ ಮೂಲಕ ಕನ್ನಡಕ್ಕೆ ಕಾಲಿಟ್ಟರು. ಇದನ್ನೂ ಓದಿ: ಬೆಡ್‌ರೂಮಲ್ಲಿ ಬಿಕಿನಿ ತೊಟ್ಟು ಸೆಲ್ಫಿ ಕ್ಲಿಕ್ಕಿಸಿದ ನಟಿ – ದಿಶಾ ಪಟಾನಿ ಮೈಮಾಟಕ್ಕೆ ಪಡ್ಡೆ ಹುಡುಗರು ಬೋಲ್ಡ್

    ಆನಂತರ ಶಿವಲಿಂಗ, ಗೌಡ್ರು ಹೋಟೆಲ್, ಗಣ ಮುಂತಾ ಸಿನಿಮಾಗಳಲ್ಲಿ ನಟಿಸಿದ್ದಾರೆ. ವೇದಿಕಾ ನಟನೆಯ ಎರಡು ಸಿನಿಮಾಗಳು ಈ ವರ್ಷ ತೆರೆಕಂಡಿವೆ. ಒಂದು ಕನ್ನಡದ ‘ಗಣ’, ಮತ್ತೊಂದು ತಮಿಳಿನ ‘ಗಜಾನ’. ಇದನ್ನೂ ಓದಿ: ಬಿಕಿನಿ ಫೋಟೋ ಹಾಕಿ ಕಾಮೆಂಟ್ಸ್ ಆಫ್ ಮಾಡಿದ ಆಲಿಯಾ ಭಟ್!

     

  • ಹಾಟ್ ಅವತಾರ ತಾಳಿದ ‘ಶಿವಲಿಂಗ’ ನಾಯಕಿ ವೇದಿಕಾ

    ಹಾಟ್ ಅವತಾರ ತಾಳಿದ ‘ಶಿವಲಿಂಗ’ ನಾಯಕಿ ವೇದಿಕಾ

    ಹುಭಾಷಾ ನಟಿ ವೇದಿಕಾ ಮತ್ತೆ ಹಾಟ್ ಅವತಾರವೆತ್ತಿದ್ದಾರೆ. ಕನ್ನಡದ ಸೇರಿದಂತೆ ಪರಭಾಷೆಗಳಲ್ಲಿ ಮಿಂಚ್ತಿರುವ ಸುಂದರಿ ವೇದಿಕಾ ಬೋಲ್ಡ್ ಫೋಟೋಶೂಟ್‌ನಿಂದ ಇಂಟರ್‌ನೆಟ್ ಬೆಂಕಿ ಹಚ್ಚಿದ್ದಾರೆ.

     

    View this post on Instagram

     

    A post shared by Vedhika (@vedhika4u)

    ಕನ್ನಡದ ‘ಸಂಗಮ’ ಚಿತ್ರದಲ್ಲಿ ಗಣೇಶ್, ‘ಶಿವಲಿಂಗ’ ಚಿತ್ರದಲ್ಲಿ ಶಿವಣ್ಣನಿಗೆ ನಾಯಕಿಯಾಗಿ ಮಿಂಚಿದರು. ಕಳೆದ ವರ್ಷ ರಿಯಲ್ ಸ್ಟಾರ್ ಉಪೇಂದ್ರಗೆ ನಾಯಕಿಯಾಗಿ ‘ಹೋಮ್ ಮಿನಿಸ್ಟರ್’ ಸಿನಿಮಾದಲ್ಲಿ ವೇದಿಕಾ ನಟಿಸಿದರು.

     

    View this post on Instagram

     

    A post shared by Vedhika (@vedhika4u)

    ಆಗಾಗ ತಮ್ಮ ಬೋಲ್ಡ್ ಫೋಟೋಶೂಟ್‌ನಿಂದ ನಟಿ ಗಮನ ಸೆಳೆಯುತ್ತಿರುತ್ತಾರೆ. ಇದೀಗ ಬಿಳಿ ಬಣ್ಣದ ಉಡುಗೆಯಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೋಶೂಟ್ ಇಂಟರ್‌ನೆಟ್ ಸದ್ದು ಮಾಡ್ತಿದೆ. ನಟಿಯ ಹೊಸ ಅವತಾರಕ್ಕೆ ಪಡ್ಡೆಹುಡುಗರು ಫಿದಾ ಆಗಿದ್ದಾರೆ. ಇದನ್ನೂ ಓದಿ: ರಿಲಯನ್ಸ್ ಜ್ಯುವೆಲ್ಸ್‌ಗಾಗಿ ಬೆಂಗಳೂರಿಗೆ ಬಂದ ಜಾನ್ವಿ ಕಪೂರ್

    ಬಾಲಿವುಡ್ ಮತ್ತು ಸೌತ್ ಚಿತ್ರಗಳಲ್ಲಿ ಬ್ಯುಸಿಯಾಗಿರುವ ನಟಿ ವೇದಿಕಾ ಕನ್ನಡದ ಹೊಸ ಪ್ರಾಜೆಕ್ಟ್‌ಗೆ ಓಕೆ ಎಂದಿದ್ದಾರೆ. ಪ್ರಜ್ವಲ್ ದೇವರಾಜ್ ನಟನೆಯ ಗಣ ಚಿತ್ರಕ್ಕೆ ವೇದಿಕಾ ನಾಯಕಿಯಾಗಿದ್ದಾರೆ.

  • ಟೂ ಪೀಸ್ ಧರಿಸಿ, ಪಡ್ಡೆಹುಡುಗರ ನಿದ್ದೆಗೆಡಿಸಿದ ನಟಿ ವೇದಿಕಾ

    ಟೂ ಪೀಸ್ ಧರಿಸಿ, ಪಡ್ಡೆಹುಡುಗರ ನಿದ್ದೆಗೆಡಿಸಿದ ನಟಿ ವೇದಿಕಾ

    ಹುಭಾಷಾ ನಟಿಯಾಗಿ ಚಿತ್ರರಂಗದಲ್ಲಿ ಮಿಂಚ್ತಿರುವ ನಟಿ ವೇದಿಕಾ ಇದೀಗ ಹೊಸ ಫೋಟೋಶೂಟ್‌ನಿಂದ ಪಡ್ಡೆಹುಡುಗರ ನಿದ್ದೆಗೆಡಿಸಿದ್ದಾರೆ. ಕ್ಯಾಮೆರಾ ಕಣ್ಣಿಗೆ ಹಾಟ್ ಆಗಿ ಪೋಸ್ ನೀಡಿರುವ ಫೋಟೋ ಸಖತ್ ವೈರಲ್ ಆಗುತ್ತಿದೆ.

     

    View this post on Instagram

     

    A post shared by Vedhika (@vedhika4u)

    `ಸಂಗಮ’ ಚಿತ್ರದ ಮೂಲಕ ಗೋಲ್ಡನ್ ಸ್ಟಾರ್ ಗಣೇಶ್‌ಗೆ ನಾಯಕಿಯಾಗಿ ಎಂಟ್ರಿ ಕೊಟ್ಟ ವೇದಿಕಾ ಬಳಿಕ ಶಿವಣ್ಣ ನಟನೆಯ `ಶಿವಲಿಂಗ’ ಸಿನಿಮಾದಿಂದ ಮತ್ತಷ್ಟು ಜನಪ್ರಿಯತೆ ಗಿಟ್ಟಿಸಿಕೊಂಡರು. ಕನ್ನಡ,ತೆಲುಗು, ತಮಿಳು ಮತ್ತು ಮಲಯಾಳಂ ಚಿತ್ರಗಳಲ್ಲಿ ನಟಿಸುತ್ತಾ ಅಪಾರ ಅಭಿಮಾನಿಗಳ ಮನಗೆದ್ದಿದ್ದಾರೆ. ಸದ್ಯ ತಮ್ಮ ಹಾಟ್ ಫೋಟೋಶೂಟ್ ಮೂಲಕ ಸೌಂಡ್ ಮಾಡ್ತಿದ್ದಾರೆ. ಇದನ್ನೂ ಓದಿ:ಅಫೇರ್ ಆರೋಪ ನಂತರ `ಅಣ್ಣ-ತಂಗಿ’ ಆಗಿಬಿಟ್ರಾ ನರೇಶ್-ಪವಿತ್ರಾ!

     

    View this post on Instagram

     

    A post shared by Vedhika (@vedhika4u)

    ಮಾಲ್ಡೀವ್ಸ್‌ ದ್ವೀಪದ ಮಧ್ಯೆ ನಟಿ ವೇದಿಕಾ ಟೂ ಪೀಸ್ ಧರಿಸಿ ಸಖತ್ ಹಾಟ್ ಆಗಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. 30 ದಾಟಿದ್ರು 16ರ ಯುವತಿಯಂತೆ ವೇದಿಕಾ ಕಾಣಿಸಿಕೊಂಡಿದ್ದಾರೆ. ಒಟ್ನಲ್ಲಿ ನಟಿ ನಯಾ ಲುಕ್‌ಗೆ ಫ್ಯಾನ್ಸ್ ಫುಲ್ ಫಿದಾ ಆಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಶಿವಲಿಂಗ ಬೆಡಗಿಯ ಮಾಲ್ಡಿವ್ಸ್ ದಿನಗಳು ಸಖತ್ ಹಾಟ್

    ಶಿವಲಿಂಗ ಬೆಡಗಿಯ ಮಾಲ್ಡಿವ್ಸ್ ದಿನಗಳು ಸಖತ್ ಹಾಟ್

    ಬೆಂಗಳೂರು: ಬಹುಭಾಷಾ ನಟಿ ವೇಧಿಕಾ ಸಹ ಮಾಲ್ಡಿವ್ಸ್ ದಿನಗಳನ್ನು ಎಂಜಾಯ್ ಮಾಡುತ್ತಿದ್ದು, ಸಖತ್ ಹಾಟ್ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಹುಡುಗರ ಎದೆಯಲ್ಲಿ ಕಚಗುಳಿ ಇಡುತ್ತಿದ್ದಾರೆ. ಸೂರ್ಯನ ಕಿರಣಗಳಿಗೆ ಮೈವೊಡ್ಡಿರುವ ಚಿತ್ರಗಳು ಫುಲ್ ವೈರಲ್ ಆಗಿವೆ.

     

    View this post on Instagram

     

    A post shared by Vedhika (@vedhika4u)

    ಕನ್ನಡದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಅಭಿನಯದ ಶಿವಲಿಂಗ ಚಿತ್ರದ ಮೂಲಕ ಗುರುತಿಸಿಕೊಂಡಿರುವ ವೇಧಿಕಾ, ಬಹುಭಾಷಾ ನಟಿಯಾಗಿದ್ದು, ತಮಿಳು, ತೆಲುಗು, ಮಲಯಾಳಂ, ಹಿಂದಿ ಸೇರಿದಂತೆ ವಿವಿಧ ಭಾಷೆಗಳ ಸಿನಿಮಾಗಳಲ್ಲಿ ನಟಿಸಿದ್ದಾರೆ. ದಕ್ಷಿಣ ಭಾರತದ ಸಿನಿಮಾ ಇಂಡಸ್ಟ್ರಿಗಳಲ್ಲಿ ಹೆಚ್ಚು ನಟಿಸಿದ್ದು, ಸೌತ್ ಇಂಡಿಯನ್ ನಟಿ ಎಂದೇ ಇವರನ್ನು ಗುರುತಿಸಲಾಗುತ್ತದೆ.

    ವಿವಿಧ ಭಾಷೆಗಳ ಸಿನಿಮಾ ಇಂಡಸ್ಟ್ರಿಯಲ್ಲಿ ಬ್ಯುಸಿಯಾಗಿರುವ ವೇಧಿಕಾ ಸದ್ಯ ಮಾಲ್ಡಿವ್ಸ್ ನ ಕಡಲ ಕಿನಾರೆಯಲ್ಲಿ ರಿಲ್ಯಾಕ್ಸ್ ಮೂಡ್‍ನಲ್ಲಿದ್ದಾರೆ. ಬಿಕನಿ ತೊಟ್ಟು ಸೂರ್ಯನ ಕಿರಣಗಳಿಗೆ ಮೈವೊಡ್ಡುವ ಮೂಲಕ ಪಡ್ಡೆ ಹುಡುಗರ ಮನಸ್ಸು ಕದ್ದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಹಾಟ್ ಫೋಟೋಗಳನ್ನು ಹಂಚಿಕೊಂಡಿದ್ದು, ವೈರಲ್ ಆಗಿವೆ.

     

    View this post on Instagram

     

    A post shared by Vedhika (@vedhika4u)

    ಕನ್ನಡದಲ್ಲಿ ಮೂರು ಸಿನಿಮಾಗಳಲ್ಲಿ ನಟಿಸಿರುವ ವೇಧಿಕಾ ಸಧ್ಯ ಸ್ಯಾಂಡಲ್‍ವುಡ್‍ನ ಬಹುನಿರೀಕ್ಷತ ಹೋಮ್ ಮಿನಿಸ್ಟರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕನ್ನಡ ಮಾತ್ರವಲ್ಲ ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲಿ ಸಹ ನಟಿಸುತ್ತಿದ್ದಾರೆ. ಇದೀಗ ಶೂಟಿಂಗ್ ಜಂಜಾಟದಿಂದ ಬಿಡುವು ಮಾಡಿಕೊಂಡು ಮಾಲ್ಡಿವ್ಸ್‍ನಲ್ಲಿ ಮಸ್ತ್ ಮಜಾ ಮಾಡುತ್ತಿದ್ದಾರೆ.

     

    View this post on Instagram

     

    A post shared by Vedhika (@vedhika4u)

    ಈಗಾಗಲೇ ಸ್ಯಾಂಡಲ್‍ವುಡ್, ಟಾಲಿವುಡ್, ಸೇರಿದಂತೆ ಬಾಲಿವುಡ್‍ನ ಬಹುತೇಕ ನಟ, ನಟಿಯರು ಮಾಲ್ಡಿವ್ಸ್‍ನ ನೀಲಾಕಾಶ, ತಿಳಿ ನೀಲಿ ನೀರು ಹಾಗೂ ಸೂರ್ಯನ ಕಿರಣಗಳಿಗೆ ಮೈವೊಡ್ಡಿ ಎಂಜಾಯ್ ಮಾಡುತ್ತಿದ್ದಾರೆ. ತುಂಡುಡುಗೆ ತೊಟ್ಟ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದು, ಇದನ್ನು ನೋಡಿದ ಪಡ್ಡೆ ಹುಡುಗರ ಹಾರ್ಟ್ ಬ್ರೇಕ್ ಆಗುತ್ತಿದೆ.

     

    View this post on Instagram

     

    A post shared by Vedhika (@vedhika4u)