Tag: state

  • ರಾಜ್ಯದ ಹವಾಮಾನ ವರದಿ: 21-11-2021

    ರಾಜ್ಯದ ಹವಾಮಾನ ವರದಿ: 21-11-2021

    ಹವಾಮಾನ ಇಲಾಖೆ ಇನ್ನೂ ನಾಲ್ಕು ದಿನ ರಾಜ್ಯದ್ಯಾಂತ ಮಳೆ ಅಬ್ಬರ ಮುಂದುವರೆಯಲಿದೆ ಎಂದು ಮುನ್ಸೂಚನೆ ನೀಡಿದೆ. ಎರಡು ದಿನ ಮೋಡ ಕವಿದ ವಾತಾವರಣವಿದ್ದು, ತುಂತುರು ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ ಭಾಗದಲ್ಲಿ ಮುಂದಿನ ಮೂರು ದಿನಗಳು ಭಾರೀ ಮಳೆ ಸಾಧ್ಯತೆ ಇದ್ದು, ಕರಾವಳಿಯ ಜಿಲ್ಲೆಗಳಿಗೂ ಇಂದು ಯಲ್ಲೊ ಅಲರ್ಟ್ ಘೋಷಣೆ ಮಾಡಲಾಗಿದೆ.

    ಉತ್ತರ ಒಳನಾಡಿನ ಕೆಲ ಜಿಲ್ಲೆಗಳಿಗೂ ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದ್ದು, ಇಂದು ಬೆಳಗಾವಿ, ಧಾರವಾಡ, ಗದಗ, ಹಾವೇರಿ,ರಾಯಚೂರು ಜಿಲ್ಲೆಗಳಿಗೆ ಯಲ್ಲೊ ಅಲರ್ಟ್, ನಾಳೆ ಧಾರವಾಡ, ಹಾವೇರಿ ಗದಗ ಕೊಪ್ಪಳ ಜಿಲ್ಲೆಗಳಿಗೆ ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.

    ಬೆಂಗಳೂರಿನಲ್ಲಿ ಗರಿಷ್ಟ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಾರವಾರ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 25 ಡಿಗ್ರಿ ಸೆಲ್ಸಿಯಸ್ ಇರಲಿದೆ.

    ನಗರಗಳ ಇಂದಿನ ಹವಾಮಾನ ವರದಿ:

    ಬೆಂಗಳೂರು: 27-19
    ಮಂಗಳೂರು: 29-23
    ಶಿವಮೊಗ್ಗ: 28-21
    ಬೆಳಗಾವಿ: 26-19
    ಮೈಸೂರು: 27-20

    ಮಂಡ್ಯ: 28-21
    ರಾಮನಗರ: 28-20
    ಮಡಿಕೇರಿ: 21-17
    ಹಾಸನ: 26-19
    ಚಾಮರಾಜನಗರ: 27-20

    ಚಿಕ್ಕಬಳ್ಳಾಪುರ: 24-18
    ಕೋಲಾರ: 27-19
    ತುಮಕೂರು: 27-20
    ಉಡುಪಿ: 29-24
    ಕಾರವಾರ: 29-25

    tamilnadu rain

    ಚಿಕ್ಕಮಗಳೂರು: 26-18
    ದಾವಣಗೆರೆ: 28-21
    ಚಿತ್ರದುರ್ಗ: 27-21
    ಹಾವೇರಿ: 28-21
    ಬಳ್ಳಾರಿ: 28-22

    ಗದಗ: 27-21
    ಕೊಪ್ಪಳ: 28-22
    ರಾಯಚೂರು: 29-23
    ಯಾದಗಿರಿ: 29-23

    ವಿಜಯಪುರ: 27-19
    ಬೀದರ್: 28-21
    ಕಲಬುರಗಿ: 29-22
    ಬಾಗಲಕೋಟೆ: 28-22

  • ರಾಜ್ಯದ ಹವಾಮಾನ ವರದಿ: 20-11-2021

    ರಾಜ್ಯದ ಹವಾಮಾನ ವರದಿ: 20-11-2021

    ಮುಂದಿನ ಐದು ದಿನ ರಾಜ್ಯದ್ಯಾಂತ ಮಳೆ ಅಬ್ಬರ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮೊದಲ ಮೂರು ದಿನ ರಾಜ್ಯದ್ಯಾಂತ ವ್ಯಾಪಕ ಮಳೆಯಾಗಲಿದ್ದು, ನಂತರದ ಎರಡು ದಿನ ಮೋಡ ಕವಿದ ವಾತಾವರಣ ಇರಲಿದೆ. ಕರಾವಳಿ ಭಾಗದಲ್ಲಿ ಮುಂದಿನ ಮೂರು ದಿನಗಳು ಭಾರಿ ಮಳೆ ಸಾಧ್ಯತೆ ಇದ್ದು, ಕರಾವಳಿಯ ಎಲ್ಲಾ ಜಿಲ್ಲೆಗಳಿಗೂ ಇಂದು ನಾಳೆ ಯಲ್ಲೊ ಅಲರ್ಟ್ ಘೋಷಣೆ ಮಾಡಲಾಗಿದೆ.

    ಉತ್ತರ ಒಳನಾಡಿನ ಕೆಲ ಜಿಲ್ಲೆಗಳಿಗೂ ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದ್ದು, ಇವತ್ತು ಬೆಳಗಾವಿ, ಧಾರವಾಡ, ಗದಗ, ಹಾವೇರಿ,ರಾಯಚೂರು ಜಿಲ್ಲೆಗಳಿಗೆ ಯಲ್ಲೊ ಅಲರ್ಟ್, ನಾಳೆ ಧಾರವಾಡ, ಹಾವೇರಿ ಗದಗ ಕೊಪ್ಪಳ ಜಿಲ್ಲೆಗಳಿಗೆ ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.

    chikkaballapura rain

    ನಗರಗಳ ಇಂದಿನ ಹವಾಮಾನ ವರದಿ:

    ಬೆಂಗಳೂರು: 26-19
    ಮಂಗಳೂರು: 28-24
    ಶಿವಮೊಗ್ಗ: 27-20
    ಬೆಳಗಾವಿ: 26-21
    ಮೈಸೂರು: 27-19

    ಮಂಡ್ಯ: 27-19
    ರಾಮನಗರ: 27-20
    ಮಡಿಕೇರಿ: 21-17
    ಹಾಸನ: 25-18
    ಚಾಮರಾಜನಗರ: 27-20

    ಚಿಕ್ಕಬಳ್ಳಾಪುರ: 25-28
    ಕೋಲಾರ: 26-29
    ತುಮಕೂರು: 26-19
    ಉಡುಪಿ: 28-24
    ಕಾರವಾರ: 29-26

    ಚಿಕ್ಕಮಗಳೂರು: 24-28
    ದಾವಣಗೆರೆ: 27-21
    ಚಿತ್ರದುರ್ಗ: 27-20
    ಹಾವೇರಿ: 27-21
    ಬಳ್ಳಾರಿ: 27-22

    ಗದಗ: 26-21
    ಕೊಪ್ಪಳ: 27-21
    ರಾಯಚೂರು: 29-22
    ಯಾದಗಿರಿ: 29-23

    ವಿಜಯಪುರ: 26-19
    ಬೀದರ್: 27-21
    ಕಲಬುರಗಿ: 29-22
    ಬಾಗಲಕೋಟೆ: 27-22

  • ರಾಜ್ಯದ ಹವಾಮಾನ ವರದಿ: 19-11-2021

    ರಾಜ್ಯದ ಹವಾಮಾನ ವರದಿ: 19-11-2021

    ರಾಜ್ಯದಲ್ಲಿ ಮುಂದಿನ ಮೂರು ದಿನದವರೆಗೂ ಭಾರೀ ಮಳೆಯಾಗಲಿದೆ. ಬಂಗಾಳ ಕೊಲ್ಲಿ ಮತ್ತು ಅರಬ್ಬಿ ಸಮುದ್ರದಲ್ಲಿ ಕಾಣಿಸಿಕೊಂಡಿರುವ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಮಳೆಯಾಗುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಬೆಂಗಳೂರು ನಗರ ಗ್ರಾಮಾಂತರ ಸೇರಿದಂತೆ ಹಲವೆಡೆ ಭಾರೀ ಮಳೆ ಸಾಧ್ಯತೆ ಇದೆ. ಇನ್ನೇರಡು ದಿನ ಮೋಡಕವಿದ ವಾತಾವರಣ ಮುಂದುವರಲಿದೆ. ಸಂಜೆ ಅಥವಾ ರಾತ್ರಿ ವೇಳೆಗೆ ಭಾರೀ ಮಳೆಯಾಗುವ ಸಾಧ್ಯತೆ ಭಾರತೀಯ ಹವಾಮಾನ ಇಲಾಖೆಯಿಂದ ಮುನ್ನೆಚ್ಚರಿಕೆ ನೀಡಿದೆ. ರಾಜ್ಯದ ದಕ್ಷಿಣ ಒಳನಾಡು, ಪಶ್ಚಿಮ ಘಟ್ಟ, ಕರಾವಳಿ ಜಿಲ್ಲೆ, ಬೆಂಗಳೂರು ನಗರ ಸೇರಿ ಎಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.

    ಬೆಂಗಳೂರಿನಲ್ಲಿ ಗರಿಷ್ಟ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ಇರಲಿದೆ. ರಾಯಚೂರು ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಲಿದೆ.

    ನಗರಗಳ ಇಂದಿನ ಹವಾಮಾನ ವರದಿ:

    ಬೆಂಗಳೂರು: 23-19
    ಮಂಗಳೂರು: 28-24
    ಶಿವಮೊಗ್ಗ: 24-21
    ಬೆಳಗಾವಿ: 25-21
    ಮೈಸೂರು: 25-20

    ಮಂಡ್ಯ: 25-21
    ರಾಮನಗರ: 24-21
    ಮಡಿಕೇರಿ: 22-17
    ಹಾಸನ: 23-19
    ಚಾಮರಾಜನಗರ: 26-20

    ಚಿಕ್ಕಬಳ್ಳಾಪುರ: 22-19
    ಕೋಲಾರ: 23-20
    ತುಮಕೂರು: 23-20
    ಉಡುಪಿ: 29-24
    ಕಾರವಾರ: 24-13

    kerala rain

    ಚಿಕ್ಕಮಗಳೂರು: 22-18
    ದಾವಣಗೆರೆ: 25-21
    ಚಿತ್ರದುರ್ಗ: 23-21
    ಹಾವೇರಿ: 26-22
    ಬಳ್ಳಾರಿ: 24-22

    ಗದಗ: 25-21
    ಕೊಪ್ಪಳ: 26-22
    ರಾಯಚೂರು: 27-23
    ಯಾದಗಿರಿ: 27-22

    ವಿಜಯಪುರ: 23-19
    ಬೀದರ್: 26-21
    ಕಲಬುರಗಿ: 27-22
    ಬಾಗಲಕೋಟೆ: 27-22

  • ರಾಜ್ಯದ ಹವಾಮಾನ ವರದಿ: 18-11-2021

    ರಾಜ್ಯದ ಹವಾಮಾನ ವರದಿ: 18-11-2021

    ರಾಜ್ಯದಲ್ಲಿ ಮುಂದಿನ ನಾಲ್ಕು ದಿನದವರೆಗೂ ಭಾರೀ ಮಳೆಯಾಗಲಿದೆ. ಬಂಗಾಳ ಕೊಲ್ಲಿ ಮತ್ತು ಅರಬ್ಬಿ ಸಮುದ್ರದಲ್ಲಿ ಕಾಣಿಸಿಕೊಂಡಿರುವ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಮಳೆಯಾಗುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಬೆಂಗಳೂರು ನಗರ ಗ್ರಾಮಾಂತರ ಸೇರಿದಂತೆ ಹಲವೆಡೆ ಭಾರೀ ಮಳೆ ಸಾಧ್ಯತೆ ಇದೆ. ಇನ್ನೆರಡು ದಿನ ಮೋಡಕವಿದ ವಾತಾವರಣ ಮುಂದುವರಲಿದೆ. ಸಂಜೆ ಅಥವಾ ರಾತ್ರಿ ವೇಳೆಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯಿಂದ ಮುನ್ನೆಚ್ಚರಿಕೆ ನೀಡಿದ್ದು, ರಾಜ್ಯದ ದಕ್ಷಿಣ ಒಳನಾಡು, ಪಶ್ಚಿಮ ಘಟ್ಟ, ಕರಾವಳಿ ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಬೆಂಗಳೂರು ನಗರದಲ್ಲೂ ಮುಂದಿನ ಮೂರು ದಿನ ಮಳೆಯಾಗುವ ಸಾಧ್ಯತೆ ಇದ್ದು, ಬೆಂಗಳೂರು ನಗರದಲ್ಲಿ ಎಲ್ಲೋ ಅಲರ್ಟ್ ಘೋಷಿಸಲಾಗಿದೆ.

    ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಅತೀ ಹೆಚ್ಚು ಮಳೆ ಮುನ್ಸೂಚನೆ ಇದ್ದು, ಬೆಂಗಳೂರು ನಗರ, ಕೋಲಾರ, ರಾಮನಗರ, ಮೈಸೂರು, ಮಂಡ್ಯ, ಚಾಮರಾಜನಗರ ಕೊಡಗು ಜಿಲ್ಲೆಯಲ್ಲಿ ಹೆಚ್ಚು ಮಳೆಯಾಗುವ ಮುನ್ಸೂಚನೆ ಇದೆ.

    ನಗರಗಳ ಇಂದಿನ ಹವಾಮಾನ ವರದಿ:

    ಬೆಂಗಳೂರು: 23-19
    ಮಂಗಳೂರು: 29-24
    ಶಿವಮೊಗ್ಗ: 28-21
    ಬೆಳಗಾವಿ: 28-10
    ಮೈಸೂರು: 26-12

    ಮಂಡ್ಯ: 26-21
    ರಾಮನಗರ: 25-21
    ಮಡಿಕೇರಿ: 23-17
    ಹಾಸನ: 25-19
    ಚಾಮರಾಜನಗರ: 26-21

    ಚಿಕ್ಕಬಳ್ಳಾಪುರ: 21-18
    ಕೋಲಾರ: 22-19
    ತುಮಕೂರು: 24-19
    ಉಡುಪಿ: 30-24
    ಕಾರವಾರ: 30-25

    rain

    ಚಿಕ್ಕಮಗಳೂರು: 24-18
    ದಾವಣಗೆರೆ: 27-21
    ಚಿತ್ರದುರ್ಗ: 25-20
    ಹಾವೇರಿ: 28-21
    ಬಳ್ಳಾರಿ: 27-22

    ಗದಗ: 27-21
    ಕೊಪ್ಪಳ: 27-22
    ರಾಯಚೂರು: 28-22
    ಯಾದಗಿರಿ: 29-23

    ವಿಜಯಪುರ: 29-22
    ಬೀದರ್: 28-21
    ಕಲಬುರಗಿ: 30-22
    ಬಾಗಲಕೋಟೆ: 29-22

  • ರಾಜ್ಯದ ಹವಾಮಾನ ವರದಿ: 17-11-2021

    ರಾಜ್ಯದ ಹವಾಮಾನ ವರದಿ: 17-11-2021

    ರಾಜ್ಯದ ಕರಾವಳಿ ಜಿಲ್ಲೆಗಳಿಗೆ ಮುಂದಿನ 5 ದಿನಗಳ ಕಾಲ ಮಳೆಯಾಗುವ ಮುನ್ಸೂಚನೆಯನ್ನು ಹವಮಾನ ಇಲಾಖೆ ನೀಡಿದೆ. ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರಕ್ಕೆ ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರಲ್ಲಿ ಸಂಜೆಯಿಂದ ವ್ಯಾಪಕ ಮಳೆಯಾಗುತ್ತಿದೆ. ಇನ್ನೂ ಎರಡು ದಿನ ಬೆಂಗಳೂರಲ್ಲಿ ಮಳೆಯ ಮುನ್ನೆಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.

    ರಾಜ್ಯದ ಹಲವೆಡೆ ಮುಂದಿನ ಎರಡು ದಿನ ಮಳೆ ಸಾಧ್ಯತೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ದಕ್ಷಿಣ ಒಳನಾಡು, ಕರಾವಳಿ, ಮತ್ತು ಉತ್ತರ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಮಳೆ ಅಲರ್ಟ್. ಹವಾಮಾನ ಇಲಾಖೆ ಮುನ್ಸೂಚನೆ. ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಇಂದು ಅರೆಂಜ್ ಅಲರ್ಟಘೋಷಣೆ ಮಾಡಲಾಗಿದೆ. ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಹಾಸನ, ಕೊಡಗು, ಮಂಡ್ಯ, ಮೈಸೂರು, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಕೋಲಾರ, ತುಮಕೂರು, ದಾವಣಗೆರೆ, ಬಳ್ಳಾರಿ, ಚಾಮರಾಜನಗರ, ಚಿಕ್ಕಮಗಳೂರು, ರಾಮನಗರ ಮತ್ತು ಶಿವಮೊಗ್ಗದಲ್ಲಿ ಇಂದು ಮತ್ತು ನಾಳೆ ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.

    ನಗರಗಳ ಇಂದಿನ ಹವಾಮಾನ ವರದಿ:

    ಬೆಂಗಳೂರು: 27-19
    ಮಂಗಳೂರು: 30-24
    ಶಿವಮೊಗ್ಗ: 29-21
    ಬೆಳಗಾವಿ: 28-21
    ಮೈಸೂರು: 28-21

    ಮಂಡ್ಯ: 28-21
    ರಾಮನಗರ: 28-21
    ಮಡಿಕೇರಿ: 24-17
    ಹಾಸನ: 27-19
    ಚಾಮರಾಜನಗರ: 28-21

    ಚಿಕ್ಕಬಳ್ಳಾಪುರ: 24-18
    ಕೋಲಾರ: 26-20
    ತುಮಕೂರು: 27-20
    ಉಡುಪಿ: 31-24
    ಕಾರವಾರ: 30-26

    kerala rain

    ಚಿಕ್ಕಮಗಳೂರು: 26-18
    ದಾವಣಗೆರೆ: 29-21
    ಚಿತ್ರದುರ್ಗ: 28-21
    ಹಾವೇರಿ: 30-21
    ಬಳ್ಳಾರಿ: 29-22

    ಗದಗ: 29-21
    ಕೊಪ್ಪಳ: 29-22
    ರಾಯಚೂರು: 30-22
    ಯಾದಗಿರಿ: 31-22

    ವಿಜಯಪುರ: 26-19
    ಬೀದರ್: 29-21
    ಕಲಬುರಗಿ: 30-22
    ಬಾಗಲಕೋಟೆ: 30-22

  • ರಾಜ್ಯದ ಹವಾಮಾನ ವರದಿ: 16-11-2021

    ರಾಜ್ಯದ ಹವಾಮಾನ ವರದಿ: 16-11-2021

    ರಾಜ್ಯದಲ್ಲಿ ಇಂದಿನಿಂದ ಮೂರು ದಿನ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಹಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಕರಾವಳಿ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಇಂದು ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ನವೆಂಬರ್ 16 ರಂದು ಯೆಲ್ಲೋ ಅಲರ್ಟ್ ನೀಡಲಾಗಿದೆ. ಬೆಂಗಳೂರು, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಮಂಡ್ಯ, ಮೈಸೂರು, ರಾಮನಗರ, ಚಾಮರಾಜನಗರ, ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬಾಗಲಕೋಟೆ, ಹಾವೇರಿ, ಕೊಪ್ಪಳ, ರಾಯಚೂರು, ಯಾದಗಿರಿ ಜಿಲ್ಲೆಯಲ್ಲಿ ಇಂದು ಮತ್ತು ನವೆಂಬರ್ 16 ರವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.

    ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಹಾಸನ, ಕೊಡಗು, ಮಂಡ್ಯ, ಮೈಸೂರು, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಕೋಲಾರ, ತುಮಕೂರು, ದಾವಣಗೆರೆ, ಬಳ್ಳಾರಿ, ಚಾಮರಾಜನಗರ, ಚಿಕ್ಕಮಗಳೂರು, ರಾಮನಗರ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ

    ಬೆಂಗಳೂರಿನಲ್ಲಿ ಗರಿಷ್ಟ ಉಷ್ಣಾಂಶ 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಾರವಾರ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 26 ಡಿಗ್ರಿ ಸೆಲ್ಸಿಯಸ್ ಇರಲಿದೆ.

    ನಗರಗಳ ಇಂದಿನ ಹವಾಮಾನ ವರದಿ:

    ಬೆಂಗಳೂರು: 26-19
    ಮಂಗಳೂರು: 29-24
    ಶಿವಮೊಗ್ಗ: 28-21
    ಬೆಳಗಾವಿ: 28-21
    ಮೈಸೂರು: 27-21

    ಮಂಡ್ಯ: 27-21
    ರಾಮನಗರ: 27-21
    ಮಡಿಕೇರಿ: 23-17
    ಹಾಸನ: 26-19
    ಚಾಮರಾಜನಗರ: 27-21

    ಚಿಕ್ಕಬಳ್ಳಾಪುರ: 25-18
    ಕೋಲಾರ: 26-20
    ತುಮಕೂರು: 27-20
    ಉಡುಪಿ: 30-24
    ಕಾರವಾರ: 31-26

    ಚಿಕ್ಕಮಗಳೂರು: 25-18
    ದಾವಣಗೆರೆ: 28-22
    ಚಿತ್ರದುರ್ಗ: 27-21
    ಹಾವೇರಿ: 28-21
    ಬಳ್ಳಾರಿ: 28-22

    ಗದಗ: 28-22
    ಕೊಪ್ಪಳ: 28-22
    ರಾಯಚೂರು: 29-23
    ಯಾದಗಿರಿ: 29-23

    ವಿಜಯಪುರ: 28-22
    ಬೀದರ್: 28-21
    ಕಲಬುರಗಿ: 29-23
    ಬಾಗಲಕೋಟೆ: 29-23

  • ರಾಜ್ಯದಲ್ಲಿ ಮುಂದಿನ ಎರಡು ದಿನ ಮಳೆ ಮೂನ್ಸೂಚನೆ

    ರಾಜ್ಯದಲ್ಲಿ ಮುಂದಿನ ಎರಡು ದಿನ ಮಳೆ ಮೂನ್ಸೂಚನೆ

    ಬೆಂಗಳೂರು: ರಾಜ್ಯದಲ್ಲಿ ಇಂದಿನಿಂದ ಮೂರು ದಿನ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಹಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಕರಾವಳಿ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಇಂದು ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ನವೆಂಬರ್ 16 ರಂದು ಯೆಲ್ಲೋ ಅಲರ್ಟ್ ನೀಡಲಾಗಿದೆ. ಬೆಂಗಳೂರು, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಮಂಡ್ಯ, ಮೈಸೂರು, ರಾಮನಗರ, ಚಾಮರಾಜನಗರ, ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬಾಗಲಕೋಟೆ, ಹಾವೇರಿ, ಕೊಪ್ಪಳ, ರಾಯಚೂರು, ಯಾದಗಿರಿ ಜಿಲ್ಲೆಯಲ್ಲಿ ಇಂದು ಮತ್ತು ನವೆಂಬರ್ 16 ರವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಇದನ್ನೂ ಓದಿ: ಇಂದಿನಿಂದ ಶಬರಿಮಲೆ ಯಾತ್ರೆ ಆರಂಭ – 2 ಡೋಸ್ ಲಸಿಕೆ ಕಡ್ಡಾಯ

    ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಹಾಸನ, ಕೊಡಗು, ಮಂಡ್ಯ, ಮೈಸೂರು, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಕೋಲಾರ, ತುಮಕೂರು, ದಾವಣಗೆರೆ, ಬಳ್ಳಾರಿ, ಚಾಮರಾಜನಗರ, ಚಿಕ್ಕಮಗಳೂರು, ರಾಮನಗರ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಇದನ್ನೂ ಓದಿ:  ಕೋವ್ಯಾಕ್ಸಿನ್ ಪರೀಕ್ಷೆಗೆ 20 ಕೋತಿ ಹುಡುಕಿದ್ದು ಹೇಗೆ ಗೊತ್ತಾ?

  • ರಾಜ್ಯದ ಹವಾಮಾನ ವರದಿ: 14-11-2021

    ರಾಜ್ಯದ ಹವಾಮಾನ ವರದಿ: 14-11-2021

    ರಾಜ್ಯಾದ್ಯಂತ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಇಂದು ಸಹ ಹಲವು ಜಿಲ್ಲೆಗಳಲ್ಲಿ ಮಳೆ ಮುಂದುರಿಯಲಿದೆ. ರಾಜಧಾನಿ ಬೆಂಗಳೂರಲ್ಲಿ ಇನ್ನೂ 3 ದಿನಗಳ ಕಾಲ ಜಡಿ ಮಳೆಯಾಗಲಿದ್ದು, ಇಂದು ಸಹ ಬೆಂಗಳೂರಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಭಾಗಕ್ಕೆ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ.

    ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನಲೆ ಇನ್ನೂ ಮೂರು ದಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಮಳೆಯ ಜೊತೆಗೆ ಬೆಂಗಳೂರಲ್ಲಿ ಕೊರೆಯುವ ಚಳಿಯ ವಾತಾವರಣ ಮುಂದುವರೆಯಲಿದೆ ಎಂದು ಹವಾಮಾನ ತಜ್ಞರಾದ ಸದಾನಂದ ಅಡಿಗ ಮಾಹಿತಿ ನೀಡಿದ್ದಾರೆ.

    kerala rain

    ಬೆಂಗಳೂರಿನಲ್ಲಿ ಗರಿಷ್ಟ ಉಷ್ಣಾಂಶ 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ಇರಲಿದೆ. ಯಾದಗಿರಿ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಲಿದೆ.

    ನಗರಗಳ ಇಂದಿನ ಹವಾಮಾನ ವರದಿ:

    ಬೆಂಗಳೂರು: 26-19
    ಮಂಗಳೂರು: 28-24
    ಶಿವಮೊಗ್ಗ: 28-21
    ಬೆಳಗಾವಿ: 28-21
    ಮೈಸೂರು: 27-21

    ಮಂಡ್ಯ: 28-21
    ರಾಮನಗರ: 25-14
    ಮಡಿಕೇರಿ: 22-17
    ಹಾಸನ: 25-19
    ಚಾಮರಾಜನಗರ: 27-21

    ಚಿಕ್ಕಬಳ್ಳಾಪುರ: 25-18
    ಕೋಲಾರ: 26-20
    ತುಮಕೂರು: 27-20
    ಉಡುಪಿ: 29-24
    ಕಾರವಾರ: 29-26

    rain

    ಚಿಕ್ಕಮಗಳೂರು: 24-19
    ದಾವಣಗೆರೆ: 28-22
    ಚಿತ್ರದುರ್ಗ: 28-21
    ಹಾವೇರಿ: 29-22
    ಬಳ್ಳಾರಿ: 29-22

    ಗದಗ: 29-22
    ಕೊಪ್ಪಳ: 29-22
    ರಾಯಚೂರು: 30-23
    ಯಾದಗಿರಿ: 31-23

    ವಿಜಯಪುರ: 30-22
    ಬೀದರ್: 28-21
    ಕಲಬುರಗಿ: 30-22
    ಬಾಗಲಕೋಟೆ: 30-23

  • ರಾಜ್ಯದ ಹವಾಮಾನ ವರದಿ: 11-11-2021

    ರಾಜ್ಯದ ಹವಾಮಾನ ವರದಿ: 11-11-2021

    ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಇಂದು ಮಳೆಯಾಗುವ ಸಾಧ್ಯತೆ ಇದ್ದು, ವಿಪರೀತ ಚಳಿ ಇರುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಸೂಚಿಸಿದೆ. ಮೋಡಕವಿದ ವಾತವಾರಣ ಇರಲಿದೆ.

    ಬೆಂಗಳೂರಿನಲ್ಲಿ ಗರಿಷ್ಟ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್ ಇರಲಿದೆ. ಯಾದಗಿರಿ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದೆ.

    ನಗರಗಳ ಇಂದಿನ ಹವಾಮಾನ ವರದಿ:

    ಬೆಂಗಳೂರು: 19-18
    ಮಂಗಳೂರು: 30-23
    ಶಿವಮೊಗ್ಗ: 26-19
    ಬೆಳಗಾವಿ: 23-18
    ಮೈಸೂರು: 23-19

    ಮಂಡ್ಯ: 23-19
    ರಾಮನಗರ: 22-19
    ಮಡಿಕೇರಿ: 22-16
    ಹಾಸನ: 22-18
    ಚಾಮರಾಜನಗರ: 23-19

    ಚಿಕ್ಕಬಳ್ಳಾಪುರ: 19-18
    ಕೋಲಾರ: 20-18
    ತುಮಕೂರು: 21-18
    ಉಡುಪಿ: 31-24
    ಕಾರವಾರ: 23-12

    ಚಿಕ್ಕಮಗಳೂರು: 22-17
    ದಾವಣಗೆರೆ: 26-20
    ಚಿತ್ರದುರ್ಗ: 23-19
    ಹಾವೇರಿ: 28-21
    ಬಳ್ಳಾರಿ: 26-21

    ಗದಗ: 28-20
    ಕೊಪ್ಪಳ: 27-21
    ರಾಯಚೂರು: 28-21
    ಯಾದಗಿರಿ: 31-22

    ವಿಜಯಪುರ: 31-21
    ಬೀದರ್: 28-19
    ಕಲಬುರಗಿ: 31-21
    ಬಾಗಲಕೋಟೆ: 31-21

  • ರಾಜ್ಯದ ಹವಾಮಾನ ವರದಿ: 09-11-2021

    ರಾಜ್ಯದ ಹವಾಮಾನ ವರದಿ: 09-11-2021

    ಇಂದು ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಇನ್ನೂ ಕೆಲವು ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಇರಲಿದೆ.

    ಬೆಂಗಳೂರಿನಲ್ಲಿ ಗರಿಷ್ಟ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್ ಇರಲಿದೆ. ರಾಯಚೂರು ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ.

    ನಗರಗಳ ಇಂದಿನ ಹವಾಮಾನ ವರದಿ:

    ಬೆಂಗಳೂರು: 23-18
    ಮಂಗಳೂರು: 30-24
    ಶಿವಮೊಗ್ಗ: 28-19
    ಬೆಳಗಾವಿ: 30-18
    ಮೈಸೂರು: 25-19

    tamilnadu rain

    ಮಂಡ್ಯ: 25-19
    ರಾಮನಗರ: 25-19
    ಮಡಿಕೇರಿ: 23-16
    ಹಾಸನ: 24-18
    ಚಾಮರಾಜನಗರ: 24-19

    ಚಿಕ್ಕಬಳ್ಳಾಪುರ: 23-16
    ಕೋಲಾರ: 24-18
    ತುಮಕೂರು: 24-18
    ಉಡುಪಿ: 31-4
    ಕಾರವಾರ: 22-11

    ಚಿಕ್ಕಮಗಳೂರು: 24-17
    ದಾವಣಗೆರೆ: 29-19
    ಚಿತ್ರದುರ್ಗ: 27-19
    ಹಾವೇರಿ: 31-19
    ಬಳ್ಳಾರಿ: 31-21

    ಗದಗ: 31-19
    ಕೊಪ್ಪಳ: 31-20
    ರಾಯಚೂರು: 32-20
    ಯಾದಗಿರಿ: 32-19

    ವಿಜಯಪುರ: 32-19
    ಬೀದರ್: 29-17
    ಕಲಬುರಗಿ: 32-19
    ಬಾಗಲಕೋಟೆ: 32-19