Tag: sonali raut

  • ಟಾಪ್‌ಲೆಸ್ ಅವತಾರದಲ್ಲಿ ಸೋನಾಲಿ- ಇಂಟರ್‌ನೆಟ್‌ಗೆ ಬೆಂಕಿ ಹಚ್ಚಿದ ನಟಿ

    ಟಾಪ್‌ಲೆಸ್ ಅವತಾರದಲ್ಲಿ ಸೋನಾಲಿ- ಇಂಟರ್‌ನೆಟ್‌ಗೆ ಬೆಂಕಿ ಹಚ್ಚಿದ ನಟಿ

    ಮುಂಬೈ ಬೆಡಗಿ ಸೋನಾಲ್ ರಾವತ್ (Sonali Raut) ಅವರು ‘ಬಿಗ್ ಬಾಸ್’ ಹಿಂದಿ ಸೀಸನ್ 8ರಲ್ಲಿ (Bigg Boss Hindi 8) ಸದ್ದು ಮಾಡಿದವರು. ಈಗ ಹಾಟ್ ಫೋಟೋಶೂಟ್ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ.

    ಸದಾ ಒಂದಲ್ಲಾ ಒಂದು ಫೋಟೋಶೂಟ್ ಮೂಲಕ ಸದ್ದು ಮಾಡುವ ನಟಿ ಸೋನಾಲಿ ಅವರು ಈಗ ಟಾಪ್‌ಲೆಸ್ ಆಗಿ ಕಾಣಿಸಿಕೊಂಡಿದ್ದಾರೆ. ನಟಿ ಹ್ಯಾಟ್ ಅಡ್ಡ ಇಟ್ಟಿದ್ದಾರೆ. ಸೋನಾಲಿ ಹಾಟ್ ಲುಕ್‌ಗೆ ಹಾಟ್, ಸೆಕ್ಸಿ, ಬ್ಯೂಟಿ ಎಂದೆಲ್ಲಾ ಬಗೆ ಬಗೆಯ ಕಾಮೆಂಟ್‌ಗಳು ನೆಟ್ಟಿಗರಿಂದ ಹರಿದು ಬರುತ್ತಿವೆ.

    2014ರಲ್ಲಿ ಸೋನಾಲಿ ಅವರು ಬಾಲಿವುಡ್‌ಗೆ (Bollywood) ಪಾದಾರ್ಪಣೆ ಮಾಡಿದ್ದರು. ಬಳಿಕ ಬಿಗ್ ಬಾಸ್ 8ರಲ್ಲಿ ಸೋನಾಲಿ ಗಟ್ಟಿಗಿತ್ತಿ ಆಗಿ ಗುರುತಿಸಿಕೊಂಡಿದ್ದರು. 105 ದಿನಗಳ ಕಾಲ ಸೋನಾಲಿ ದೊಡ್ಮನೆಯಲ್ಲಿ ಇದ್ದರು. ಇದನ್ನೂ ಓದಿ:ರಾಕುಲ್ ಮದುವೆಯಲ್ಲಿ ಹೆಜ್ಜೆ ಹಾಕಲಿದ್ದಾರೆ ಶಿಲ್ಪಾ ಶೆಟ್ಟಿ ದಂಪತಿ

    ಸೋನಾಲಿ ರಾವತ್ ಅವರು ಪ್ರತಿಷ್ಠಿತ ಕ್ಯಾಲೆಂಡರ್‌ವೊಂದರಲ್ಲಿ ಮಾಡೆಲ್ ಆಗಿದ್ದರು. ಅಂದಿನ ಅವರ ಹಾಟ್ ಲುಕ್ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿತ್ತು. ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ಇದನ್ನೂ ಓದಿ:‘ಮ್ಯಾಕ್ಸ್’ ಚಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್ ನಲ್ಲಿ ಕಿಚ್ಚ

    ಸಾಕಷ್ಟು ಸಿನಿಮಾಗಳಲ್ಲಿ ಸೋನಾಲಿ ರಾವತ್ ನಟಿಸಿದ್ದಾರೆ. ಆದರೆ ಅವರು ನಟಿಸಿದ ಸಿನಿಮಾಗಳಿಂದ ಕೆರಿಯರ್‌ಗೆ ಸಕ್ಸಸ್ ಸಿಗಲಿಲ್ಲ. ಉತ್ತಮ ಕಥೆಗಳಿಗಾಗಿ ಸೋನಾಲಿ ಎದುರು ನೋಡ್ತಿದ್ದಾರೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್, ಫೋಟೋಶೂಟ್, ಪ್ರಾಡೆಕ್ಟ್ ಪ್ರಚಾರಗಳಲ್ಲಿ ಆ್ಯಕ್ಟೀವ್ ಆಗಿದ್ದಾರೆ.

    ದಿ ಎಕ್ಸ್‌ಪೋಸ್, ಗ್ರೇಟ್ ಗ್ರ್ಯಾಂಡ್ ಮಸ್ತಿ, ವೆಬ್ ಸಿರೀಸ್, ಮ್ಯೂಸಿಕ್ ಆಲ್ಬಂಗಳಲ್ಲಿ ಸೋನಾಲಿ ನಟಿಸಿದ್ದಾರೆ. ಟಿವಿ ಶೋಗಳಲ್ಲಿ ಸೋನಾಲಿ ಕಾಣಿಸಿಕೊಂಡಿದ್ದಾರೆ.‌

  • ಟಾಪ್‌ಲೆಸ್ ವಿಡಿಯೋ ಹಂಚಿಕೊಂಡ ಮಾಜಿ ‌’ಬಿಗ್ ಬಾಸ್’ ಸ್ಪರ್ಧಿ

    ಟಾಪ್‌ಲೆಸ್ ವಿಡಿಯೋ ಹಂಚಿಕೊಂಡ ಮಾಜಿ ‌’ಬಿಗ್ ಬಾಸ್’ ಸ್ಪರ್ಧಿ

    ಹಿಂದಿ ಕಿರುತೆರೆ ಬಿಗ್ ಬಾಸ್ 8ರಲ್ಲಿ (Bigg Boss Hindi 8) ಸ್ಪರ್ಧಿಯಾಗಿ ಕಾಣಿಸಿಕೊಂಡ ಸೋನಾಲಿ ರಾವುತ್ (Sonali Raut) ಈಗ ಸುದ್ದಿಯಲ್ಲಿದ್ದಾರೆ. ಕನ್ನಡದ ಬಿಗ್ ಬಾಸ್ ತಾರೆ ಸೋನು ಗೌಡ (Sonu Gowda) ಬಿಕಿನಿ ವಿಡಿಯೋ ಶೇರ್ ಮಾಡುವ ಮೂಲಕ ಸಂಚಲನ ಮೂಡಿಸಿದ್ದರು. ಈ ಬೆನ್ನಲ್ಲೇ ಸೋನಾಲಿ, ಟಾಪ್‌ಲೆಸ್ ವಿಡಿಯೋ ಶೇರ್ ಮಾಡುವ ಮೂಲಕ ಸೋನಾಲಿ ಪಡ್ಡೆಹುಡುಗರ ಹಾರ್ಟಿಗೆ ಚಿಟ್ಟೆ ಬಿಟ್ಟಿದ್ದಾರೆ.

    ಕಪ್ಪು ಬಣ್ಣದ ಉಡುಗೆಯಲ್ಲಿ ಸಖತ್ ಹಾಟ್ ಆಗಿ ಸೋನಾಲಿ ರಾವುತ್ (Sonali Raut) ಕಾಣಿಸಿಕೊಂಡಿದ್ದಾರೆ. ನಟಿಯ ಒಳಉಡುಪಿನ ವಿಡಿಯೋ ಸಖತ್ ವೈರಲ್ ಆಗಿದೆ. ನಟಿಯ ಲುಕ್‌ಗೆ ಬಗೆ ಬಗೆಯ ಕಾಮೆಂಟ್‌ಗಳು ಹರಿದು ಬರುತ್ತಿದೆ. ಇದನ್ನೂ ಓದಿ:‘ರವಿಕೆ’ ಹೆಸರಿನಲ್ಲೊಂದು ಸಾಂಗ್ : ಇದು ರವಿಕೆ ಪ್ರಸಂಗ

    ದಿ ಎಕ್ಸ್‌ಪೋಸ್ (The Expose), ಗ್ರೇಟ್ ಗ್ಯಾಂಡ್ ಮಸ್ತಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ಸೋನಾಲಿ ನಟಿಸಿದ್ದಾರೆ. ಆಲ್ಬ ಸಾಂಗ್ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ.

    ಸೋನಾಲಿ ಸಹೋದರಿ ಉಜ್ವಲಾ ರಾವುತ್ ಸಕ್ಸಸ್‌ಫುಲ್ ಮಾಡೆಲ್ ಆಗಿ ಗಮನ ಸೆಳೆದಿದ್ದಾರೆ. ಮುಂಬೈನಲ್ಲಿ ತಮ್ಮ ಶಿಕ್ಷಣ ಪೂರ್ಣಗೊಳಿಸಿ, 2014ರಲ್ಲಿ ನಟನಾ ಕ್ಷೇತ್ರಕ್ಕೆ ಸೋನಾಲಿ ಎಂಟ್ರಿ ಕೊಟ್ಟರು.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]