Tag: security service

  • ನೀವು ಸೆಕ್ಯೂರಿಟಿಗಾಗಿ ಹುಡುಕಾಡ್ತಿದ್ದೀರಾ? ಹಾಗಿದ್ರೆ ಈ ಸುದ್ದಿ ಓದಿ

    ನೀವು ಸೆಕ್ಯೂರಿಟಿಗಾಗಿ ಹುಡುಕಾಡ್ತಿದ್ದೀರಾ? ಹಾಗಿದ್ರೆ ಈ ಸುದ್ದಿ ಓದಿ

    ಬೆಂಗಳೂರು: ನೀವು ಸೆಕ್ಯೂರಿಟಿಗಾಗಿ ಹುಡುಕಾಡುತ್ತಾ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಯಾಕಂದ್ರೆ ನಿಮಗಾಗಿಯೇ ರಾಜ್ಯಾದ್ಯಂತ ಪೂಜ್ಯಾಯ ಸೆಕ್ಯೂರಿಟಿ ಸರ್ವಿಸ್ ಕಾರ್ಯಾಚರಿಸುತ್ತಿದೆ.

    ಬೆಂಗಳೂರಿನ ಆರ ಟಿ ನಗರದಲ್ಲಿ ಪೂಜ್ಯಾಯ ಸೆಕ್ಯೂರಿಟಿ ಸರ್ವಿಸ್ ನ ಕಚೇರಿಯಿದೆ. 2005ರಿಂದ ಸದಾ ಸೇವೆಯಲ್ಲಿರೋ ಈ ಸಂಸ್ಥೆ ಐಎಸ್‍ಒ ಮಾನ್ಯತೆ ಪಡೆದಿದೆ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ, ಹಣಕಾಸು ವಲಯ, ಖಾಸಗಿ ವಲಯ ಘಟಕಗಳು ಸೇರಿ ಈವರೆಗೆ ಸುಮಾರು 100 ಹೆಚ್ಚು ಸಂಸ್ಥೆಗಳಿಗೆ ಸೇವೆಗಳನ್ನು ನೀಡುತ್ತಿದೆ. ಸೆಕ್ಯೂರಿಟಿ ಸೇವೆ ಪಡೆದುಕೊಂಡ ಕಂಪೆನಿಗಳು ಪೂಜ್ಯಾಯ ಸೆಕ್ಯೂರಿಟಿ ಸಂಸ್ಥೆಯ ಕಾರ್ಯವೈಖರಿಯನ್ನು ಮೆಚ್ಚಿ ಪ್ರಶಂಸಾ ಪತ್ರಗಳನ್ನು ನೀಡಿದೆ.

    ಯಾರೆಲ್ಲ ಗ್ರಾಹಕರಿದ್ದಾರೆ?: ಎಲ್‍ಐಸಿ, ಎನ್‍ಐಸಿ, ಆದಾಯ ತೆರಿಗೆ ಇಲಾಖೆ, ಅರಣ್ಯ ಮತ್ತು ಹವಮಾನ ಬದಲಾವಣೆ ಸಚಿವಾಲಯ, ಯುಜಿಸಿ, ಕೃಷಿ ವಿಶ್ವವಿದ್ಯಾಲಯ ರಾಯಚೂರು, ಜೆಸ್ಕಾಂ, ಕರ್ನಾಟಕ ಪವರ್ ಕಾರ್ಪೋರೇಷನ್ ಲಿಮಿಟೆಡ್, ಕರ್ನಾಟಕ ಸೋಪ್ & ಡಿಟರ್ಜೆಂಟ್ ಲಿಮಿಟೆಡ್, ಕರ್ನಾಟಕ ಫುಡ್ & ಸಿವಿಲ್ ಸಪ್ಲೈಸ್ ಕಾರ್ಪೋರೇಷನ್ ಲಿಮಿಟೆಡ್, ಬನ್ನೇರುಘಟ್ಟ ಮೃಗಾಲಯ ಮೊದಲಾದವುಗಳ ಕಡೆ ಪೂಜ್ಯಾಯ ಸೆಕ್ಯೂರಿಟಿ ಸಂಸ್ಥೆಯ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.

    ವಿಳಾಸ:
    ಪೂಜ್ಯಾಯ ಸೆಕ್ಯೂರಿಟಿ ಸರ್ವಿಸಸ್
    ನಂ:22, ಮೊದಲನೇ ಮುಖ್ಯರಸ್ತೆ, ಗಂಗಾನಗರ
    ಆರ್ ಟಿ ನಗರ ಪೋಸ್ಟ್
    ಬೆಂಗಳೂರು- 560032
    ಮೊಬೈಲ್: 9844006744, 9845996744
    ಫೋನ್: 080-23536744, 080-23546744

    ಇಮೇಲ್: rreddy_pss2@yahoo.co.in

    ವೆಬ್ ಸೈಟ್: www.poojyaya.com