Tag: punithrajkumar

  • ರಾಜಕುಮಾರ ಚಿತ್ರ ನೋಡಿ, ಗುರುವಿಲ್ಲದೆ ಡಾನ್ಸ್ ಕಲಿತ ಅಪ್ಪು ಅಭಿಮಾನಿ!

    ರಾಜಕುಮಾರ ಚಿತ್ರ ನೋಡಿ, ಗುರುವಿಲ್ಲದೆ ಡಾನ್ಸ್ ಕಲಿತ ಅಪ್ಪು ಅಭಿಮಾನಿ!

    ಬಳ್ಳಾರಿ: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ರಾಜಕುಮಾರ ಸಿನಿಮಾ ನೋಡಿ ಅವರಂತೆ ಡಾನ್ಸ್ ಮಾಡಲಾರಂಭಿಸಿದ್ದಾನೆ.

    ಜಿಲ್ಲೆಯ ಹೊಸಪೇಟೆಯ ನಿವಾಸಿಯಾಗಿರುವ ಮದಕರಿ ಗುಜ್ಜಲ್ ಪುನೀತ್ ರಾಜ್‍ಕುಮಾರ್ ಅವರ ಅಭಿಮಾನಿ. ಗುಜ್ಜಲ್ ಇಂಜನೀಯರ್ ವಿದ್ಯಾರ್ಥಿಯಾಗಿದ್ದು, ಅಪ್ಪು ಅಭಿನಯದ ಎಲ್ಲ ಚಿತ್ರಗಳನ್ನು ನೋಡಿ ಅವರಂತೆ ಡಾನ್ಸ್ ಮಾಡೋ ಇತ ಇದೀಗ ಪುನೀತರಂತೆ ಡಾನ್ಸ್ ಮಾಡೋ ಡಾನ್ಸರ್ ಆಗಿ ಹೊರಹೊಮ್ಮಿದ್ದಾನೆ. ಡಾನ್ಸ್ ಮಾಸ್ಟರ್ ಸಹಾಯವಿಲ್ಲದೆ ಅಪ್ಪು ಹಾಕೋ ಸ್ಟೆಪ್‍ನಂತೆ ಈತನೂ ಸ್ಟೆಪ್ ಹಾಕೋದು ಅಪ್ಪು ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.

    ರಾಜುಕುಮಾರ ಸಿನಿಮಾ ನೂರು ದಿನ ಪ್ರದರ್ಶನಗೊಂಡು ಮುನ್ನುಗುತ್ತಿದೆ. ಗುಜ್ಜಲ್ ತಮ್ಮ ಡ್ಯಾನ್ಸ್‍ನ್ನು ತಮ್ಮ ಪೇಸ್‍ಬುಕ್‍ನಲ್ಲಿ ಅಪ್ಲೋಡ್ ಮಾಡಿದ್ದು ಅಭಿಮಾಮನಿಗಳಿಂದ ಲೈಕ್‍ಗಳನ್ನು ಪಡೀತಿದ್ದಾರೆ.