Tag: Publicvt

  • ದಿನ ಭವಿಷ್ಯ 11-12-2017

    ದಿನ ಭವಿಷ್ಯ 11-12-2017

    ಪಂಚಾಂಗ

    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ಹಿಮಂತ ಋತು, ಮಾರ್ಗಶಿರ ಮಾಸ,
    ಕೃಷ್ಣಪಕ್ಷ, ನವಮಿ ತಿಥಿ,
    ಸೋಮವಾರ, ಉತ್ತರ ನಕ್ಷತ್ರ

    ರಾಹುಕಾಲ: ಬೆಳಗ್ಗೆ 7:08 ರಿಂದ 9:24
    ಗುಳಿಕಕಾಲ: ಮಧ್ಯಾಹ್ನ 1:42 ರಿಂದ 3:08
    ಯಮಗಂಡಕಾಲ: ಬೆಳಗ್ಗೆ 10:50 ರಿಂದ 12:16

    ಮೇಷ: ಅನಗತ್ಯ ವಿಚಾರಗಳಲ್ಲಿ ಕಲಹ, ಹಿರಿಯರಿಂದ ಬೆಂಬಲ, ಬುದ್ಧಿವಂತಿಕೆಯಿಂದ ಯಶಸ್ಸು, ನಿಮ್ಮ ಬೇಡಿಕೆ ಹೆಚ್ಚಾಗುವುದು.

    ವೃಷಭ: ಅಪವಾದಗಳು ದೂರವಾಗುವುದು, ತೀರ್ಥಕ್ಷೇತ್ರ ದರ್ಶನ, ಮಾಡುವ ಕೆಲಸಗಳಲ್ಲಿ ಶ್ರದ್ಧೆ, ಮಾನಸಿಕ ನೆಮ್ಮದಿ.

    ಮಿಥುನ: ವಿದ್ಯಾರ್ಥಿಗಳ ಪರಿಶ್ರಮಕ್ಕೆ ಫಲ, ದಾಂಪತ್ಯದಲ್ಲಿ ಅನ್ಯೋನ್ಯತೆ, ಮಿತ್ರರಿಂದ ಸಹಕಾರ, ಕಾರ್ಯಗಳಲ್ಲಿ ಯಶಸ್ಸು.

    ಕಟಕ: ಹಠಮಾರಿತನ ಹೆಚ್ಚಾಗುವುದು, ದ್ರವ್ಯ ಲಾಭ, ಆರ್ಥಿಕ ಸಮಸ್ಯೆ ನಿವಾರಣೆ, ಕೊಟ್ಟ ಹಣ ವಾಪಾಸ್ಸು ಕೊಡುವರು.

    ಸಿಂಹ: ವ್ಯವಹಾರದಲ್ಲಿ ನಿರೀಕ್ಷಿತ ಆದಾಯ, ಬಡವರಿಗೆ ಕೈಲಾದ ಸಹಾಯ ಮಾಡುವಿರಿ, ಬಂಧಗಳಲ್ಲಿ ವಿಶ್ವಾಸ, ಅಕಾಲ ಭೋಜನ.

    ಕನ್ಯಾ: ಯಾರನ್ನೂ ಹೆಚ್ಚು ನಂಬಬೇಡಿ, ರೋಗ ಬಾಧೆ, ಕೆಲಸದಲ್ಲಿ ವಿಪರೀತ ಓಡಾಟ, ವಿಶ್ರಾಂತಿ ಪಡೆಯುವುದು ಉತ್ತಮ, ಸ್ತ್ರೀಯರಿಗೆ ಶುಭ.

    ತುಲಾ: ಮನೆಯಲ್ಲಿ ಸಂತಸ, ಗುರು ಹಿರಿಯರಿಂದ ಸಲಹೆ, ಅನ್ಯರ ವಿಚಾರದಲ್ಲಿ ಉದಾಸೀನ, ಬೇಜವಾಬ್ದಾರಿಯಿಂದ ಸಂಕಷ್ಟ.

    ವೃಶ್ಚಿಕ: ಪ್ರಯೋಜನವಿಲ್ಲದ ಕೆಲಸ ಮಾಡುವಿರಿ, ದೇಹ ದಂಡನೆ ಮಾಡುವಿರಿ, ಮಕ್ಕಳ ಆರೋಗ್ಯದಲ್ಲಿ ಏರುಪೇರು.

    ಧನಸ್ಸು: ಕೆಲಸ ಕಾರ್ಯಗಳಲ್ಲಿ ಯಶಸ್ಸು, ಮಿತ್ರರಿಂದ ಸಹಾಯ, ಅಕಾಲ ಭೋಜನ, ಉದ್ಯೋಗದಲ್ಲಿ ಒತ್ತಡ.

    ಮಕರ: ಕಾರ್ಯ ಸಿದ್ದಿ, ಕೋರ್ಟ್ ಕೇಸ್‍ಗಳಲ್ಲಿ ಅಲೆದಾಟ, ಆರೋಗ್ಯದಲ್ಲಿ ಏರುಪೇರು, ವಸ್ತ್ರ ವ್ಯಾಪಾರಿಗಳಿಗೆ ಉತ್ತಮ ಲಾಭ.

    ಕುಂಭ: ವಾಹನ ಖರೀದಿ, ಪರಸ್ತ್ರೀಯಿಂದ ಧನ ಲಾಭ, ಹಿತ ಶತ್ರುಗಳ ಬಾಧೆ, ದೂರ ಪ್ರಯಾಣ, ಯತ್ನ ಕಾರ್ಯದಲ್ಲಿ ಅನುಕೂಲ.

    ಮೀನ: ಆತುರ ಸ್ವಭಾವ, ಮಾತಿನ ಮೇಲೆ ಹಿಡಿತ ಅಗತ್ಯ, ನೆಮ್ಮದಿ ಇಲ್ಲದ ಜೀವನ, ಅಲ್ಪ ಕಾರ್ಯ ಸಿದ್ಧಿ.