Tag: publictv

  • ದಿನ ಭವಿಷ್ಯ: 02-02-2022

    ದಿನ ಭವಿಷ್ಯ: 02-02-2022

    ಶ್ರೀ ಪ್ಲವ ನಾಮ ಸಂವತ್ಸರ, ಉತ್ತರಾಯಣ,ಶಿಶಿರ ಋತು,
    ಮಾಘ ಮಾಸ,ಶುಕ್ಲ ಪಕ್ಷ,
    ರಾಹುಕಾಲ : 12.37 ರಿಂದ 2.04
    ಗುಳಿಕಕಾಲ : 11.10 ರಿಂದ 12.37
    ಯಮಗಂಡಕಾಲ : 8.16 ರಿಂದ 9.43
    ವಾರ : ಬುಧವಾರ,
    ತಿಥಿ : ಪಾಡ್ಯ,
    ನಕ್ಷತ್ರ : ಧನಿಷ್ಠ,

    ಮೇಷ ರಾಶಿ: ಸರ್ಕಾರಿ ಕೆಲಸಗಳಲ್ಲಿ ಜಯ, ಹಣಕಾಸು ತೊಂದರೆ,ಚಂಚಲ ಬುದ್ಧಿ,
    ಸುಳ್ಳು ಹೇಳುವಿರಿ, ಸಲ್ಲದ ಅಪವಾದ ನಿಂದನೆ, ಆರೋಗ್ಯದಲ್ಲಿ ಏರುಪೇರು.

    ವೃಷಭ ರಾಶಿ: ಉತ್ತಮ ಬುದ್ಧಿಶಕ್ತಿ, ಶತ್ರುಗಳ ಬಾಧೆ,ಸಮಾಜದಲ್ಲಿ ಗೌರವ, ಸೈಟ್ ಖರೀದಿಗೆ ಚಿಂತನೆ, ಅಧಿಕಾರಿಗಳಿಂದ ಕಿರಿಕಿರಿ,ಸ್ಥಳ ಬದಲಾವಣೆ.

    ಮಿಥುನ ರಾಶಿ : ಬಂಧುಗಳಿಂದ ಪ್ರಶಂಸೆ, ತೀರ್ಥಯಾತ್ರಾ ದರ್ಶನ, ವಾಹನ ಯೋಗ,ದೂರ ಪ್ರಯಾಣ, ವೃಥಾ ಅಲೆದಾಟ,ವಿದ್ಯಾಭ್ಯಾಸದಲ್ಲಿ ಆಸಕ್ತಿ.

    ಕಟಕ ರಾಶಿ: ವಿವಾಹ ಯೋಗ,ಮಾನಸಿಕ ನೆಮ್ಮದಿ, ಕಾರ್ಯದಲ್ಲಿ ವಿಳಂಬ,ಸಾಲ ಮಾಡುವ ಪರಿಸ್ಥಿತಿ, ಆತ್ಮೀಯರೊಂದಿಗೆ ಮನಸ್ತಾಪ, ಋಣವಿಮೋಚನೆ,ಸ್ತ್ರೀಯರಿಗೆ ಅನುಕೂಲ.

    ಸಿಂಹ ರಾಶಿ : ಸರ್ಕಾರಿ ಕೆಲಸಗಳಲ್ಲಿ ಅಡಚಣೆ, ಕೋರ್ಟ್ ಕೇಸ್‍ಗಳಲ್ಲಿ ವಿಳಂಬ, ಕಾರ್ಯದಲ್ಲಿ ನಿಧಾನ, ಉದ್ಯೋಗದಲ್ಲಿ ಕಿರಿ-ಕಿರಿ, ಕೃಷಿಯಲ್ಲಿ ಉತ್ತಮ ಫಲ.

    ಕನ್ಯಾ ರಾಶಿ : ಯಾರನ್ನೂ ಹೆಚ್ಚಾಗಿ ನಂಬಬೇಡಿ, ಧರ್ಮಕಾರ್ಯದಲ್ಲಿ ಆಸಕ್ತಿ, ಅನಿರೀಕ್ಷಿತ ದ್ರವ್ಯಲಾಭ, ಹೊಸ ವ್ಯವಹಾರದಿಂದ ಲಾಭ, ಸ್ಥಿರಾಸ್ತಿ ಮಾರಾಟ.

    ತುಲಾ ರಾಶಿ : ಮನಸ್ಸಿನ ಆತಂಕ ನಿವಾರಣೆ, ಕುಟುಂಬದಲ್ಲಿ ನೆಮ್ಮದಿ, ನೂತನ ಕಟ್ಟಡ ಪ್ರಾರಂಭ, ಸೇವಕ ವರ್ಗದಿಂದ ತೊಂದರೆ.

    ವೃಶ್ಚಿಕ ರಾಶಿ : ವ್ಯಾಪಾರದಲ್ಲಿ ಪ್ರಗತಿ, ಹಿತಶತ್ರುಗಳಿಂದ ತೊಂದರೆ,
    ಅಧಿಕ ತಿರುಗಾಟ, ಆರೋಗ್ಯದಲ್ಲಿ ಚೇತರಿಕೆ,ಮಿತ್ರರಿಂದ ವಂಚನೆ.

    ಧನಸ್ಸು ರಾಶಿ : ಯತ್ನ ಕಾರ್ಯಗಳಲ್ಲಿ ಅನುಕೂಲ, ಕೆಲಸಕಾರ್ಯಗಳಲ್ಲಿ ವಿಘ್ನ, ಆರ್ಥಿಕ ಪರಿಸ್ಥಿತಿ ಏರುಪೇರು, ದುಃಖದಾಯಕ ಪ್ರಸಂಗಗಳು.

    ಮಕರ ರಾಶಿ: ಸಜ್ಜನರ ಸಹವಾಸದಿಂದ ಕೀತಿ, ಆಕಸ್ಮಿಕ ಧನಾಗಮನ, ಮಾನಸಿಕ ನೆಮ್ಮದಿ, ದುಷ್ಟರಿಂದ ದೂರವಿರಿ, ಪರರಿಗೆ ಉಪಕಾರ ಮಾಡುವಿರಿ.

    ಕುಂಭ ರಾಶಿ: ಸ್ತ್ರೀಯರಿಗೆ ವಸ್ತ್ರಾಭರಣ ಪ್ರಾಪ್ತಿ, ಅನಾವಶ್ಯಕ ದ್ವೇಷಸಾಧನೆ ಒಳ್ಳೆಯದಲ್ಲ, ಮಿತ್ರರಲ್ಲಿ ಸ್ನೇಹ ವೃದ್ಧಿ, ಮಾಡುವ ಕಾರ್ಯದಲ್ಲಿ ಎಚ್ಚರಿಕೆ.

    ಮೀನ ರಾಶಿ : ಯಶಸ್ಸಿನ ಮೆಟ್ಟಿಲು ಮರೆಯದಿರಿ, ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ, ವ್ಯಾಪಾರದಲ್ಲಿ ಮಂದಗತಿ.

  • ದಿನ ಭವಿಷ್ಯ: 22-01-2022

    ದಿನ ಭವಿಷ್ಯ: 22-01-2022

    ಶ್ರೀ ಪ್ಲವ ನಾಮ ಸಂವತ್ಸರ,ಉತ್ತರಾಯಣ,
    ಹೇಮಂತ ಋತು, ಪುಷ್ಯಮಾಸ,
    ಕೃಷ್ಣಪಕ್ಷ, ಚತುರ್ಥಿ/ಪಂಚಮಿ,
    ಶನಿವಾರ, ಪಲ್ಗುಣಿ ನಕ್ಷತ್ರ
    ರಾಹುಕಾಲ : 9:42 ರಿಂದ 11:08
    ಗುಳಿಕಕಾಲ: 06:49 ರಿಂದ 08:16

    ಮೇಷ ರಾಶಿ:  ಅಧಿಕ ನಷ್ಟ. ರಾಜಕೀಯ ವ್ಯಕ್ತಿಗಳಿಂದ ಅನುಕೂಲ, ಶತ್ರು ದಮನ ಕೋರ್ಟ್ ಕೇಸುಗಳಲ್ಲಿ ಜಯ

    ವೃಷಭ ರಾಶಿ:  ಆಸ್ತಿ ಸಮಸ್ಯೆಗಳಿಗೆ ಮುಕ್ತಿ, ಸಹೋದರಿಯಿಂದ ಅನುಕೂಲ, ಉನ್ನತ ವ್ಯಕ್ತಿಗಳ ಭೇಟಿ

    ಮಿಥುನ ರಾಶಿ:  ಉದ್ಯೋಗ ಸ್ಥಳ ಬದಲಾವಣೆ, ಮಾತಿನಿಂದ ಕುಟುಂಬಸ್ಥರಿಗೆ, ನೋವು, ಗುಪ್ತ ಧನಾಗಮನ

    ಕಟಕ ರಾಶಿ:  ವ್ಯವಹಾರದಲ್ಲಿ ಧನಾಗಮನ, ಅನಗತ್ಯ ತಿರುಗಾಟ, ಅಧಿಕ ಧೈರ್ಯ ದಕ್ಷತೆ, ಶೌರ್ಯ ದಿಟ್ಟತನ

    ಸಿಂಹ ರಾಶಿ:  ಆದಾಯ ಮತ್ತು ನಷ್ಟ ಸಮ, ಉತ್ತಮ ಹೆಸರು ಪ್ರಾಪ್ತಿ, ಅಭಿವೃದ್ಧಿಯ ಹಂಬಲ, ಆರ್ಥಿಕ ಒತ್ತಡಗಳಿಂದ ನಿದ್ರಾಭಂಗ

    ಕನ್ಯಾ ರಾಶಿ:  ಒತ್ತಡಕ್ಕೆ ಸಿಲುಕುವಿರಿ, ಉದ್ಯೋಗ ಒತ್ತಡದಿಂದ ನಿದ್ರಾಭಂಗ, ನಷ್ಟದ ಪ್ರಮಾಣ ಅಧಿಕ, ಸರ್ಕಾರಿ ಅಧಿಕಾರಿಗಳಿಂದ ಸಂಕಷ್ಟ

    ತುಲಾ ರಾಶಿ:  ಉದ್ಯೋಗ ಲಾಭ, ಲಾಭದ ಪ್ರಮಾಣ ಕುಂಠಿತ, ಅದೃಷ್ಟ ವಂಚಿತ ಭಾವನೆ

    ವೃಶ್ಚಿಕ ರಾಶಿ, ರಾಜಕೀಯ ವ್ಯಕ್ತಿಗಳಿಂದ ಅನುಕೂಲ, ಅನುಕೂಲಕರ ದಿನ ಮಿತ್ರರಿಂದ ಅದೃಷ್ಟ, ಉತ್ತಮ ಹೆಸರು, ಗೌರವ ಕೀರ್ತಿ ಪ್ರತಿಷ್ಠೆ

    ಧನಸ್ಸು ರಾಶಿ: ಅನಿರೀಕ್ಷಿತ ಗಣ್ಯರ ಭೇಟಿ, ಪೂರ್ವಿಕರ ಕಾರ್ಯ ಮಾಡುವಿರಿ, ಪ್ರಯಾಣದಲ್ಲಿ ತೊಂದರೆ ಎಚ್ಚರಿಕೆ

    ಮಕರ ರಾಶಿ:  ಸಂಗಾತಿಯೊಂದಿಗೆ ಕಲಹ, ಪಾಲುದಾರಿಕೆಯಲ್ಲಿ ಸಮಸ್ಯೆ, ಮಾನಸಿಕವಾಗಿ ಒತ್ತಡ

    ಕುಂಭ ರಾಶಿ:  ಆರೋಗ್ಯ ಸಮಸ್ಯೆ ಕಾಡುವುದು, ನೀರು ಮತ್ತು ಆಹಾರದಿಂದ ಸಮಸ್ಯೆ, ಸರ್ಕಾರದಿಂದ ಸಮಸ್ಯೆ

    ಮೀನ ರಾಶಿ: ಪ್ರೀತಿ ಪ್ರೇಮದಲ್ಲಿ ಸಮಸ್ಯೆ, ಮಕ್ಕಳೊಂದಿಗೆ ವಾಗ್ವಾದ, ಸಾಲದ ಸಮಸ್ಯೆ, ಶತ್ರು ಬಾಧೆ, ನಷ್ಟದ ಪ್ರಮಾಣ ಅಧಿಕ

  • ರಾಜ್ಯದ ಹವಾಮಾನ ವರದಿ: 18-01-2022

    ರಾಜ್ಯದ ಹವಾಮಾನ ವರದಿ: 18-01-2022

    ಳೆದ ನಾಲ್ಕೈದು ದಿನಗಳಿಂದ ಬದಲಾಗುತ್ತಿರುವ ಹವಾಮಾನದಿಂದ ಜನರು ಶೀತ ಮತ್ತು ಕೆಮ್ಮು ಸಂಬಂಧಿತ ರೋಗಕ್ಕೆ ತುತ್ತಾಗುತ್ತಿದ್ದಾರೆ. ಈ ನಡುವೆ ದಕ್ಷಿಣ ಕರ್ನಾಟಕ  ಮತ್ತು ಒಳನಾಡು ಭಾಗಗಳಲ್ಲಿ ದಟ್ಟವಾದ ಮಂಜು ಆವರಿಸಲಿದೆ. ಚಳಿಯಲ್ಲಿ ಯಾವುದೇ ವ್ಯತ್ಯಾಸ ಕಾಣಿಸುತ್ತಿಲ್ಲ.

    ಎಂದಿನಂತೆ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂಜಾನೆ ಮೈ ಕೊರೆಯವ ಚಳಿ ಇರಲಿದ್ದು, ಮಧ್ಯಾಹ್ನದ ವೇಳೆ ಬಿಸಿಲಿನ ತಾಪಮಾನ ಏರಿಕೆಯಾಗಲಿದೆ. ನಂತರ ಸಂಜೆ ವೇಳೆಗೆ ಮೋಡ ಮುಸುಕಿದ ವಾತಾವರಣ ಇರಲಿದೆ.

    ಬೆಂಗಳೂರಿನಲ್ಲಿ ಇಂದು ಗರಿಷ್ಟ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಟ ಉಷ್ಣಾಂಶ 14ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಾರವಾರದಲ್ಲಿ ಗರಿಷ್ಟ ಉಷ್ಣಾಂಶ 33 ಡಿಗ್ರಿ ಸೆಲ್ಸಿಯಸ್‍ನಿಂದ ಕನಿಷ್ಠ 22 ಡಿಗ್ರಿ ಸೆಲ್ಸಿಯಸ್ ಇರಲಿದೆ.

    ನಗರಗಳ ಇಂದಿನ ಹವಾಮಾನ ವರದಿ:
    ಬೆಂಗಳೂರು: 28-14
    ಮಂಗಳೂರು: 32-22
    ಶಿವಮೊಗ್ಗ: 32-16
    ಬೆಳಗಾವಿ: 31-16
    ಮೈಸೂರು: 30-16

    ಮಂಡ್ಯ: 30-16
    ರಾಮನಗರ: 30-16
    ಹಾಸನ: 29-14
    ಚಾಮರಾಜನಗರ: 30-17
    ಚಿಕ್ಕಬಳ್ಳಾಪುರ: 27-13
    ಕೋಲಾರ: 28-14

    ತುಮಕೂರು: 29-14
    ಉಡುಪಿ: 33-22
    ಕಾರವಾರ: 33-22
    ಚಿಕ್ಕಮಗಳೂರು: 29-14
    ದಾವಣಗೆರೆ: 32-16

    ಚಿತ್ರದುರ್ಗ: 29-16
    ಹಾವೇರಿ: 32-16
    ಬಳ್ಳಾರಿ: 31-17
    ಗದಗ: 31-16
    ಕೊಪ್ಪಳ: 31-16

    ರಾಯಚೂರು: 31-17
    ಯಾದಗಿರಿ: 32-16
    ವಿಜಯಪುರ: 31-17
    ಬೀದರ್: 28-14
    ಕಲಬುರಗಿ: 32- 16
    ಬಾಗಲಕೋಟೆ: 32-16

  • ದಿನ ಭವಿಷ್ಯ: 10-01-2022

    ದಿನ ಭವಿಷ್ಯ: 10-01-2022

    ಶ್ರೀ ಪ್ಲವ ನಾಮ ಸಂವತ್ಸರ,ದಕ್ಷಿಣಾಯಣ,ಹೇಮಂತ ಋತು,
    ಪುಷ್ಯ ಮಾಸ, ಶುಕ್ಲ ಪಕ್ಷ,
    ರಾಹುಕಾಲ : 8.12 ರಿಂದ 9.38
    ಗುಳಿಕಕಾಲ : 1.56 ರಿಂದ 3.22
    ಯಮಗಂಡಕಾಲ : 11.04 ರಿಂದ 12.30
    ವಾರ : ಸೋಮವಾರ,
    ತಿಥಿ : ಅಷ್ಟಮಿ,
    ನಕ್ಷತ್ರ : ರೇವತಿ,

    ಮೇಷ ರಾಶಿ: ವ್ಯಾಪಾರದಲ್ಲಿ ಲಾಭ, ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ, ಮನಸ್ಸಿಗೆ ನೆಮ್ಮದಿ.

    ವೃಷಭ ರಾಶಿ : ಕಾರ್ಯಸಿದ್ದಿ,ದ್ರವ್ಯಲಾಭ, ವಯುಕ್ತಿಕ ವಿಚಾರದತ್ತ ಗಮನ ಕೊಡಿ, ಮನೋವ್ಯಥೆ, ಆಪ್ತರಿಂದ ಸಹಾಯ.

    ಮಿಥುನ ರಾಶಿ : ಆದಾಯಕ್ಕಿಂತ ಅಧಿಕ ಖರ್ಚು, ಮಕ್ಕಳ ವಿದ್ಯಾಭ್ಯಾಸದಲ್ಲಿ ಹಿನ್ನಡೆ, ವಾಹನ ಖರೀದಿ, ಹಿತ ಶತ್ರು ಭಾದೆ.

    ಕಟಕ ರಾಶಿ: ಸಮಸ್ಯೆಗೆ ಪರಿಹಾರ ಸಿಗುವುದು, ಉದ್ಯೋಗ ಬದಲಾವಣೆ, ಮನಕ್ಲೇಷ.

    ಸಿಂಹ ರಾಶಿ: ಆರ್ಥಿಕ ಪರಿಸ್ಥಿತಿ ಸುಧಾರಣೆ, ಕಾರ್ಯಕ್ಷೇತ್ರದಲ್ಲಿ ತೀವ್ರ ಒತ್ತಡ, ಮಾತಾಪಿತರಲ್ಲಿ ವಾತ್ಸಲ್ಯ, ಮನಶಾಂತಿ.

    ಕನ್ಯಾ ರಾಶಿ: ಗುರು ಹಿರಿಯರಲ್ಲಿ ಭಕ್ತಿ, ಮಾತಿನ ಮೇಲೆ ಹಿಡಿತವಿರಲಿ, ಧನವ್ಯಯ, ನಾನಾ ರೀತಿಯ ಸಮಸ್ಯೆ, ಹಿತ ಶತ್ರು ಭಾದೆ.

    ತುಲಾ ರಾಶಿ: ಮಿತ್ರರಿಂದ ಧನಸಹಾಯ, ಅನಾರೋಗ್ಯ,ಸಲ್ಲದ ಅಪವಾದ, ಕೃಷಿಯಲ್ಲಿ ಲಾಭ,ಕುಟುಂಬದಲ್ಲಿ ಪ್ರೀತಿ.

    ವೃಶ್ಚಿಕ ರಾಶಿ: ಆಸ್ತಿ ವಿಚಾರದಲ್ಲಿ ಕಲಹ,  ಅನಿರೀಕ್ಷಿತ ಖರ್ಚು, ಅಲ್ಪ ಕಾರ್ಯಸಿದ್ದಿ, ಯಾರನ್ನು ಹೆಚ್ಚಾಗಿ ನಂಬಬೇಡಿ.

    ಧನಸ್ಸು ರಾಶಿ : ಆಪ್ತ ರೊಡನೆ ದೂರ ಪ್ರಯಾಣ, ರಿಯಲ್ ಎಸ್ಟೇಟ್‍ನವರಿಗೆ ನಷ್ಟ, ಸಾಲ ಮರುಪಾವತಿ, ಕೈಹಾಕಿದ ಕೆಲಸದಲ್ಲಿ ಜಯ.

    ಮಕರ ರಾಶಿ: ಮನೆಯಲ್ಲಿ ದೇವತಾಕಾರ್ಯ, ನಾನಾ ವಿಚಾರಗಳಲ್ಲಿ ಆಸಕ್ತಿ, ಕೋಪ ಜಾಸ್ತಿ, ಇತರರ ಮಾತಿಗೆ ಮರುಳಾಗಬೇಡಿ.

    ಕುಂಭ ರಾಶಿ: ಸ್ತ್ರೀ ಲಾಭ,ಋಣ ವಿಮೋಚನೆ, ನಿರೀಕ್ಷಿತ ಲಾಭ, ವಿದ್ಯಾಭ್ಯಾಸದಲ್ಲಿ ಮುನ್ನಡೆ, ಅತಿಯಾದ ನಿದ್ರೆ.

    ಮೀನ ರಾಶಿ : ನಿಮ್ಮ ಶ್ರಮಕ್ಕೆ ತಕ್ಕ ಫಲ, ರಾಜಕೀಯದಲ್ಲಿ ಗೊಂದಲ, ವೈರಿಗಳಿಂದ ದೂರವಿರಿ, ವ್ಯಾಪಾರಸ್ಥರಿಗೆ ಅಧಿಕ ಲಾಭ.

  • ದಿನ ಭವಿಷ್ಯ: 09-01-2022

    ದಿನ ಭವಿಷ್ಯ: 09-01-2022

    ಶ್ರೀ ಪ್ಲವ ನಾಮ ಸಂವತ್ಸರ, ದಕ್ಷಿಣಾಯಣ, ಹೇಮಂತ ಋತು,
    ಪುಷ್ಯ ಮಾಸ, ಶುಕ್ಲ ಪಕ್ಷ,

    ರಾಹುಕಾಲ: 4.48 ರಿಂದ 6.14
    ಗುಳಿಕಕಾಲ : 3.22 ರಿಂದ 4.48
    ಯಮಗಂಡಕಾಲ :12.30 ರಿಂದ 1.56
    ವಾರ : ಭಾನುವಾರ,
    ತಿಥಿ : ಸಪ್ತಮಿ,
    ನಕ್ಷತ್ರ : ಉತ್ತರಭಾದ್ರ,

    ಮೇಷ ರಾಶಿ : ವ್ಯಾಪಾರದಲ್ಲಿ ಅಲ್ಪ ಲಾಭ, ಸ್ನೇಹ ವೃದ್ಧಿ, ಅನಾರೋಗ್ಯ, ವಾಹನ ರಿಪೇರಿ, ಯತ್ನ ಕಾರ್ಯಗಳಲ್ಲಿ ಜಯ, ಕುಟುಂಬದಲ್ಲಿ ಕಲಹ, ಸಲ್ಲದ ಅಪವಾದ, ಅತಿಯಾದ ನಿದ್ರೆ.

    ವೃಷಭ ರಾಶಿ : ಸಾಮಾನ್ಯ ಸೌಖ್ಯಕ್ಕೆ ದಕ್ಕೆ, ಯತ್ನ ಕಾರ್ಯಗಳಲ್ಲಿ ಅಡತಡೆ, ಕೃಷಿಯಲ್ಲಿ ನಷ್ಟ, ಪಾಪ ಕಾರ್ಯಗಳಲ್ಲಿ ಆಸಕ್ತಿ, ಹಿತಶತ್ರುಗಳಿಂದ ತೊಂದರೆ, ಆದಾಯಕ್ಕಿಂತ ಖರ್ಚು ಜಾಸ್ತಿ.

    ಮಿಥುನ ರಾಶಿ : ದೇವತಾ ಕಾರ್ಯಗಳಲ್ಲಿ ಒಲವು, ತಂಪಾದ ಪಾನೀಯದಿಂದ ರೋಗ, ಸಣ್ಣಪುಟ್ಟ ವಿಷಯಗಳಿಂದ ಕಲಹ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು.

    ಕಟಕ ರಾಶಿ: ಪ್ರಿಯ ಜನರ ಭೇಟಿ, ಸ್ತ್ರೀ ಲಾಭ, ಅನಗತ್ಯ ತಿರುಗಾಟ, ಗುರು ಹಿರಿಯರಲ್ಲಿ ಭಕ್ತಿ, ದ್ರವರೂಪದ ವಸ್ತುಗಳಿಂದ ಧನಪ್ರಾಪ್ತಿ, ವಿರೋಧಿಗಳಿಂದ ತೊಂದರೆ, ಅಕಾಲ ಭೋಜನ.

    ಸಿಂಹ ರಾಶಿ : ಮನಸ್ಸಿನಲ್ಲಿ ಗೊಂದಲ, ಸರ್ಕಾರದ ಅಧಿಕಾರಿಗಳಿಂದ ತೊಂದರೆ, ಅನಿರೀಕ್ಷಿತ ಖರ್ಚು, ನೀವಾಡುವ ಮಾತಿನಿಂದ ಕಲಹ, ಮೋಸಕ್ಕೆ ಬೀಳುವ ಸಾಧ್ಯತೆ.

    ಕನ್ಯಾರಾಶಿ : ದುಷ್ಟಬುದ್ಧಿ,ತಾಳ್ಮೆ ಅಗತ್ಯ, ವಾಹನ ಅಪಘಾತ, ಸಾಧಾರಣ ಫಲ, ಶರೀರದಲ್ಲಿ ಆಲಸ್ಯ, ಮಾತಾಪಿತರಲ್ಲಿ ದ್ವೇಷ, ಪ್ರೀತಿ ಪಾತ್ರರ ಆಗಮನ, ಶತ್ರು ಭಾದೆ.

    ತುಲಾ ರಾಶಿ : ಕೆಲಸ ಕಾರ್ಯಗಳಲ್ಲಿ ತೊಂದರೆ, ಅಭಿವೃದ್ಧಿ ಕುಂಠಿತ, ಶತ್ರು ಭಾದೆ, ಅಲ್ಪ ಕಾರ್ಯಸಿದ್ಧಿ, ಮಕ್ಕಳಿಂದ ಶುಭಸುದ್ದಿ, ಮಹಿಳೆಯರಿಗೆ ತೊಂದರೆ.

    ವೃಶ್ಚಿಕ ರಾಶಿ : ಪರರ ಕಷ್ಟಕ್ಕೆ ಸ್ಪಂದಿಸುವಿರಿ, ದಾಂಪತ್ಯದಲ್ಲಿ ಪ್ರೀತಿ, ಸ್ಥಳ ಬದಲಾವಣೆ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಸುಖ ಭೋಜನ, ಬಹು ಸೌಖ್ಯ, ಕೀರ್ತಿ ಲಾಭ, ಮನಃಶಾಂತಿ.

    ಧನಸ್ಸು ರಾಶಿ: ವಿದ್ಯಾಭ್ಯಾಸದಲ್ಲಿ ಪ್ರಗತಿ, ಯತ್ನ ಕಾರ್ಯಾನುಕೂಲ, ಅಧಿಕ ಲಾಭ, ಮನಶಾಂತಿ, ಅನಗತ್ಯ ಖರ್ಚು, ಚಂಚಲ ಮನಸ್ಸು, ಶತ್ರು ಭಾದೆ.

    ಮಕರ ರಾಶಿ: ಆಪ್ತರನ್ನು ದ್ವೇಷಿಸುವಿರಿ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಅಧಿಕ ಕೋಪ, ಯತ್ನ ಕಾರ್ಯದಲ್ಲಿ ವಿಘ್ನ, ಸಲ್ಲದ ಅಪವಾದ, ನೆಮ್ಮದಿ ಇಲ್ಲದ ಜೀವನ, ದೂರ ಪ್ರಯಾಣ.

    ಕುಂಭ ರಾಶಿ : ರಫ್ತು ಮಾರಾಟದವರಿಗೆ ಲಾಭ, ಬದುಕಿಗೆ ಉತ್ತಮ ತಿರುವು, ಶತ್ರು ಭಾದೆ, ಧನಾತ್ಮಕ ಚಿಂತನೆ, ಇಷ್ಟ ವಸ್ತುಗಳ ಖರೀದಿ, ಮಹಿಳೆಯರಿಗೆ ಶುಭ.

    ಮೀನ ರಾಶಿ : ವಾಹನ ಯೋಗ, ಉದ್ಯೋಗದಲ್ಲಿ ಬಡ್ತಿ, ಸಮಾಜದಲ್ಲಿ ಗೌರವ, ನಿವೇಶನ ಪ್ರಾಪ್ತಿ, ಕೋರ್ಟ್ ವ್ಯಾಜ್ಯಗಳಿಂದ ಮುಕ್ತಿ, ನಿಮ್ಮ ಹಣ ಕಳ್ಳರ ಪಾಲಾಗುವ ಸಾಧ್ಯತೆ, ದೃಷ್ಟಿ ದೋಷದಿಂದ ತೊಂದರೆ.

  • ದಿನ ಭವಿಷ್ಯ: 04-01-2022

    ದಿನ ಭವಿಷ್ಯ: 04-01-2022

    ಶ್ರೀ ಪ್ಲವ ನಾಮ ಸಂವತ್ಸರ,ದಕ್ಷಿಣಾಯಣ,
    ಹೇಮಂತ ಋತು,ಪುಷ್ಯ ಮಾಸ,ಶುಕ್ಲ ಪಕ್ಷ,
    ರಾಹುಕಾಲ : 3.20 ರಿಂದ 4.46
    ಗುಳಿಕಕಾಲ : 12.28 ರಿಂದ 1.54
    ಯಮಗಂಡಕಾಲ : 9.36 ರಿಂದ 11.02
    ವಾರ : ಮಂಗಳವಾರ
    ತಿಥಿ : ದ್ವಿತೀಯ
    ನಕ್ಷತ್ರ : ಉತ್ತರಾಷಾಡ

    ಮೇಷ ರಾಶಿ: ಕುಟುಂಬ ಸೌಖ್ಯ,ದ್ರವ್ಯಲಾಭ, ವ್ಯಾಪಾರ ಉದ್ಯೋಗದಲ್ಲಿ ಅಭಿವೃದ್ಧಿ, ಹಿತಶತ್ರುಗಳಿಂದ ತೊಂದರೆ.

    ವೃಷಭ ರಾಶಿ: ಕಾರ್ಯ ವಿಘಾತ,ಸ್ಥಳ ಬದಲಾವಣೆ, ಅನಾರೋಗ್ಯ,ಋಣ ಭಾದೆ, ದುಃಖದಾಯಕ ಪ್ರಸಂಗಗಳು.

    ಮಿಥುನ ರಾಶಿ : ಯಾರನ್ನು ಹೆಚ್ಚಾಗಿ ನಂಬಬೇಡಿ, ಮನಸ್ಸಿನಲ್ಲಿ ಭಯಭೀತಿ, ಶತ್ರುಗಳಿಂದ ತೊಂದರೆ.

    ಕಟಕ ರಾಶಿ: ಮನಸ್ಸಿಗೆ ನಾನಾ ರೀತಿಯ ಚಿಂತೆ, ಕುಟುಂಬದಲ್ಲಿ ಅಹಿತಕರ ವಾತಾವರಣ, ಇಲ್ಲಸಲ್ಲದ ನಿಂದನೆ.

    ಸಿಂಹ ರಾಶಿ : ದೂರ ಪ್ರಯಾಣ,ಅನಾರೋಗ್ಯ, ಧನವ್ಯಯ,ವಸ್ತ್ರ ಖರೀದಿ, ಆದಾಯಕ್ಕಿಂತ ಖರ್ಚು ಜಾಸ್ತಿ.

    ಕನ್ಯಾ ರಾಶಿ: ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ಭೂಲಾಭ, ವಾಹನ ಕೊಳ್ಳುವಿಕೆ, ದಾನ ಧರ್ಮದಲ್ಲಿ ಆಸಕ್ತಿ.

    ತುಲಾ ರಾಶಿ : ಕೈಹಾಕಿದ ಕೆಲಸದಲ್ಲಿ ವಿಘ್ನ, ಮನಸ್ಸಿಗೆ ಚಿಂತೆ, ಸಾಲ ಮಾಡುವ ಪರಿಸ್ಥಿತಿ,ಅನಾರೋಗ್ಯ.

    ವೃಶ್ಚಿಕ ರಾಶಿ : ಮನಸ್ತಾಪ,ವ್ಯರ್ಥ ಧನಹಾನಿ, ಅಪಜಯ,ರೋಗಬಾಧೆ, ವ್ಯವಹಾರದಲ್ಲಿ ಏರುಪೇರು.

    ಧನಸ್ಸು ರಾಶಿ: ಉದ್ಯೋಗದಲ್ಲಿ ಬಡ್ತಿ, ನಾನಾ ರೀತಿಯ ಸಂಪಾದನೆ, ಸ್ನೇಹಿತರಿಂದ ಸಹಾಯ, ಯತ್ನ ಕಾರ್ಯದಲ್ಲಿ ಜಯ.

    ಮಕರ ರಾಶಿ: ಅಕಾಲ ಭೋಜನ, ವಿವಾಹ ಯೋಗ, ಅನಾರೋಗ್ಯ, ನಂಬಿದ ಜನರಿಂದ ಮೋಸ.

    ಕುಂಭ ರಾಶಿ : ಗುರು ಹಿರಿಯರಲ್ಲಿ ಭಕ್ತಿ, ಶತ್ರು ನಾಶ,ದೂರ ಪ್ರಯಾಣ, ಮನಶಾಂತಿ,ತೀರ್ಥಕ್ಷೇತ್ರ ದರ್ಶನ.

    ಮೀನ ರಾಶಿ: ದುಷ್ಟಬುದ್ಧಿ,ಪರರಿಗೆ ವಂಚಿಸುವುದು, ನೀಚ ಜನರ ಸಹವಾಸ, ದಾರಿದ್ರ್ಯ.

  • ರಾಜ್ಯದ ಹವಾಮಾನ ವರದಿ: 02-01-2022

    ರಾಜ್ಯದ ಹವಾಮಾನ ವರದಿ: 02-01-2022

    ಎಂದಿನಂತೆ ಇಂದು ಸಹ ಚಳಿ ವಾತಾವರಣ ಇರಲಿದೆ. ಮಧ್ಯಾಹ್ನದ ವೇಳೆ ಶುಷ್ಕ ಹವಾಮಾನ ಇರಲಿದ್ದು, ಬೆಳಗ್ಗೆ ಹಾಗೂ ಸಂಜೆ ಶೀತಗಾಳಿ ಬೀಸಲಿದೆ.

    ಬೆಂಗಳೂರಿನಲ್ಲಿ ಗರಿಷ್ಟ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 16 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಾರವಾರ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 25 ಡಿಗ್ರಿ ಸೆಲ್ಸಿಯಸ್ ಇರಲಿದೆ.

    ನಗರಗಳ ಇಂದಿನ ಹವಾಮಾನ ವರದಿ:
    ಬೆಂಗಳೂರು: 27-16
    ಮಂಗಳೂರು:  33-24
    ಶಿವಮೊಗ್ಗ:  32-19
    ಬೆಳಗಾವಿ:  30-17
    ಮೈಸೂರು:  29-17

    ಮಂಡ್ಯ:  29-17
    ರಾಮನಗರ: 28-17
    ಮಡಿಕೇರಿ: 28-16
    ಹಾಸನ: 28-16
    ಚಾಮರಾಜನಗರ:  28-17

    ಚಿಕ್ಕಬಳ್ಳಾಪುರ: 26-14
    ಕೋಲಾರ:  26-16
    ತುಮಕೂರು: 28-16
    ಉಡುಪಿ:  33-24
    ಕಾರವಾರ: 33-25

    ಚಿಕ್ಕಮಗಳೂರು: 28-16
    ದಾವಣಗೆರೆ: 31-18
    ಚಿತ್ರದುರ್ಗ: 29-17
    ಹಾವೇರಿ: 32-18
    ಬಳ್ಳಾರಿ: 30-18

    ಗದಗ: 30-18
    ಕೊಪ್ಪಳ: 30-18
    ರಾಯಚೂರು: 31-18
    ಯಾದಗಿರಿ: 31-18

    ವಿಜಯಪುರ: 31-18
    ಬೀದರ್: 28-16
    ಕಲಬುರಗಿ: 31-18
    ಬಾಗಲಕೋಟೆ: 31-18