Tag: Pandhanga

  • ದಿನ ಭವಿಷ್ಯ: 24-02-2025

    ದಿನ ಭವಿಷ್ಯ: 24-02-2025

    ಶ್ರೀ ಕ್ರೋಧಿ ನಾಮ ಸಂವತ್ಸರ,
    ಉತ್ತರಾಯಣ, ಶಿಶಿರ ಋತು
    ಮಾಘ ಮಾಸ, ಕೃಷ್ಣ ಪಕ್ಷ
    ವಾರ: ಸೋಮವಾರ, ತಿಥಿ : ಏಕಾದಶಿ
    ನಕ್ಷತ್ರ : ಪೂರ್ವಾಷಾಡ

    ರಾಹುಕಾಲ: 8.12 ರಿಂದ 9.40
    ಗುಳಿಕಕಾಲ: 2.06 ರಿಂದ 3.34
    ಯಮಗಂಡಕಾಲ: 11.09 ರಿಂದ 12.37

    ಮೇಷ: ಕುಟುಂಬದಲ್ಲಿ ಪ್ರೀತಿ, ಯತ್ನ ಕಾರ್ಯಗಳಲ್ಲಿ ವಿಳಂಬ, ಅಕಾಲ ಭೋಜನ, ಕೈ ಕಾಲು ನೋವು, ಪರರ ಧನ ಪ್ರಾಪ್ತಿ.

    ವೃಷಭ: ತೀರ್ಥಯಾತ್ರ ದರ್ಶನ, ದಾಂಪತ್ಯದಲ್ಲಿ ಪ್ರೀತಿ, ಮನೆಯ ನಿರ್ಮಾಣಕ್ಕೆ ಖರ್ಚು, ಶತ್ರು ಭಾದೆ.

    ಮಿಥುನ: ಹೆಚ್ಚು ತಿರುಗಾಟ, ಸಗಟು ವ್ಯಾಪಾರದಲ್ಲಿ ಅಧಿಕ ಲಾಭ, ಮನಶಾಂತಿ, ಅನಾರೋಗ್ಯ, ಆಲಸ್ಯ.

    ಕಟಕ: ಕ್ರಯ ವಿಕ್ರಯಗಳಲ್ಲಿ ಲಾಭ, ಸ್ವಯಂ ಸಾಮರ್ಥ್ಯದಿಂದ ಅವಕಾಶ, ವಾಹನ ಖರೀದಿ.

    ಸಿಂಹ: ದುಂದು ವೆಚ್ಚ, ಶತ್ರು ಭಾದೆ ನಿವಾರಣೆ, ವಿದೇಶ ವ್ಯವಹಾರಗಳಲ್ಲಿ ಲಾಭ, ಸಣ್ಣಪುಟ್ಟ ವಿಷಯಗಳಿಂದ ಮನಸ್ತಾಪ.

    ಕನ್ಯಾ: ಪರಿಚಿತರಿಂದ ಮೋಸ, ಆತ್ಮೀಯರಲ್ಲಿ ಪ್ರೀತಿ, ಮನಶಾಂತಿ, ಭೋಗ ವಸ್ತು ಖರೀದಿ, ಶತ್ರು ಭಾದೆ.

    ತುಲಾ: ಯಾರನ್ನು ನಂಬಬೇಡಿ, ಅನ್ಯ ವಿಚಾರಗಳಲ್ಲಿ ಆಸಕ್ತಿ, ಸುಖ ಭೋಜನ, ಉದ್ಯೋಗದಲ್ಲಿ ಕಿರಿಕಿರಿ, ಚಂಚಲ ಸ್ವಭಾವ.

    ವೃಶ್ಚಿಕ: ಋಣ ಭಾದೆ, ವಿಪರೀತ ಖರ್ಚು, ಕಾರ್ಯ ವಿಘಾತ, ಅಲ್ಪ ಲಾಭ, ವಿದ್ಯಾಭ್ಯಾಸದಲ್ಲಿ ಪ್ರಗತಿ.

    ಧನಸ್ಸು: ಮನಸ್ಸಿನಲ್ಲಿ ಗೊಂದಲ, ಪರಸ್ತ್ರೀ ಸಹವಾಸದಿಂದ ಅಪಮಾನ, ದಂಡ ಕಟ್ಟುವಿರಿ, ಮನೋವ್ಯಥೆ, ಅನಾರೋಗ್ಯ.

    ಮಕರ: ದೃಷ್ಟಿ ದೋಷದಿಂದ ತೊಂದರೆ, ವಿದೇಶ ಪ್ರಯಾಣ, ಅಧಿಕ ಖರ್ಚು, ಯತ್ನ ಕಾರ್ಯ ಅನುಕೂಲ, ಅತಿಯಾದ ನೋವು.

    ಕುಂಭ: ಹಿರಿಯರಿಂದ ಉಪದೇಶ, ಸಾಲ ಮರುಪಾವತಿ, ಹಿತ ಶತ್ರು ಭಾದೆ, ಹಲವು ವಿಷಯಗಳಲ್ಲಿ ಗೊಂದಲ.

    ಮೀನ: ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ, ದುಡುಕು ಸ್ವಭಾವ, ನಾನಾ ಮೂಲಗಳಿಂದ ಧನ ಲಾಭ, ದಾಂಪತ್ಯದಲ್ಲಿ ವಿರಸ.