Tag: Panchanga

  • ದಿನ ಭವಿಷ್ಯ: 28-05-2024

    ದಿನ ಭವಿಷ್ಯ: 28-05-2024

    ಪಂಚಾಂಗ:
    ಶ್ರೀ ಕ್ರೋಧಿ ನಾಮ ಸಂವತ್ಸರ,
    ಉತ್ತರಾಯಣ, ವಸಂತ ಋತು,
    ವೈಶಾಖ ಮಾಸ, ಕೃಷ್ಣ ಪಕ್ಷ,
    ವಾರ: ಮಂಗಳವಾರ, ತಿಥಿ : ಪಂಚಮಿ
    ನಕ್ಷತ್ರ: ಉತ್ತರಾಷಾಡ
    ರಾಹುಕಾಲ: 3.32 ರಿಂದ 5.08
    ಗುಳಿಕಕಾಲ: 12.20 ರಿಂದ 1.56
    ಯಮಗಂಡ ಕಾಲ: 7.32 ರಿಂದ 9.08

    ಮೇಷ: ಪರಸ್ಥಳ ವಾಸ, ಅಧಿಕ ಧನವ್ಯಯ, ದಾಯಾದಿ ಕಲಹ, ಮನಕ್ಲೇಶ, ವ್ಯಾಸಂಗದಲ್ಲಿ ಮುನ್ನಡೆ.

    ವೃಷಭ: ಪರರಿಂದ ಸಹಾಯ, ಋಣಭಾದೆ, ಮನಸ್ಸಿನಲ್ಲಿ ಭಯಭೀತಿ, ಯತ್ನ ಕಾರ್ಯದಲ್ಲಿ ವಿಳಂಬ.

    ಮಿಥುನ: ಸ್ಥಿರಸ್ತಿ ಸಂಪಾದನೆ, ಶತ್ರುಗಳ ನಾಶ, ಉದ್ಯೋಗದಲ್ಲಿ ಬಡ್ತಿ, ವ್ಯಾಪಾರದಲ್ಲಿ ಲಾಭ.

    ಕಟಕ: ದಾನ ಧರ್ಮದಲ್ಲಿ ಆಸಕ್ತಿ, ಕುಟುಂಬ ಸೌಖ್ಯ, ಕೈ ಹಾಕಿದ ಕೆಲಸಗಳಲ್ಲಿ ಜಯ, ವಿದೇಶ ಪ್ರಯಾಣ.

    ಸಿಂಹ: ಋಣ ಭಾದೆ ಹೆಚ್ಚಾಗುತ್ತದೆ, ವಿದ್ಯಾಭ್ಯಾಸದಲ್ಲಿ ತೊಂದರೆ, ಬಂಧು ಮಿತ್ರರಲ್ಲಿ ಕಲಹ, ನೀಚ ಜನರಿಂದ ದೂರವಿರಿ.

    ಕನ್ಯಾ: ವ್ಯವಹಾರದಲ್ಲಿ ಅಧಿಕ ಲಾಭ, ತಾಳ್ಮೆಯಿಂದ ವರ್ತಿಸಿ, ದಾಂಪತ್ಯದಲ್ಲಿ ಕಿರಿಕಿರಿ.

    ತುಲಾ: ಕೆಲಸವನ್ನು ತಾಳ್ಮೆಯಿಂದ ನಿಭಾಯಿಸಿ, ದ್ರವ್ಯ ಲಾಭ, ವಿನಾಕಾರಣ ನಿಷ್ಠುರ, ಗೆಳೆಯರಿಗೆ ಸಹಾಯ ಮಾಡುವಿರಿ.

    ವೃಶ್ಚಿಕ: ಹೊಸ ವ್ಯಕ್ತಿಗಳ ಪರಿಚಯ, ದೇವತಾ ಕಾರ್ಯಗಳಲ್ಲಿ ಭಾಗಿ, ಶುಭದಿನ, ಕೆಲಸ ಕಾರ್ಯಗಳಲ್ಲಿ ಜಯ.

    ಧನಸ್ಸು: ಇತರರ ಭಾವನೆಗಳಿಗೆ ಸ್ಪಂದಿಸುವಿರಿ, ನಿರೀಕ್ಷಿತ ಆದಾಯ, ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಶ್ರದ್ಧೆ.

    ಮಕರ: ನಾನಾ ರೀತಿಯ ಸಮಸ್ಯೆ, ಅಶಾಂತಿ, ವಿದ್ಯಾಭಿವೃದ್ಧಿ, ಚಂಚಲ ಮನಸ್ಸು, ಮಿತ್ರರಿಂದ ಸಹಾಯ, ಅಧಿಕ ತಿರುಗಾಟ.

    ಕುಂಭ: ಕುಟುಂಬದಲ್ಲಿ ಪ್ರೀತಿ, ವಾಹನ ಖರೀದಿ, ಅನ್ಯ ಜನರಲ್ಲಿ ವೈಮನಸ್ಸು, ಚಂಚಲ ಮನಸ್ಸು.

    ಮೀನ: ದೈವಿಕ ಚಿಂತನೆ, ಭಯಭೀತಿ ನಿವಾರಣೆ, ಉನ್ನತ ಸ್ಥಾನಮಾನ, ಭಾಗ್ಯ ವೃದ್ಧಿ, ಪರರ ಧನ ಪ್ರಾಪ್ತಿ.

  • ದಿನ ಭವಿಷ್ಯ: 26-05-2024

    ದಿನ ಭವಿಷ್ಯ: 26-05-2024

    ಪಂಚಾಂಗ:
    ಸಂವತ್ಸರ: ಕ್ರೋಧಿ ನಾಮ, ಋತು: ವಸಂತ
    ಅಯನ: ಉತ್ತರಾಯಣ, ಮಾಸ: ವೈಶಾಖ
    ಪಕ್ಷ: ಕೃಷ್ಣ, ತಿಥಿ: ತದಿಗೆ
    ನಕ್ಷತ್ರ: ಮೂಲ
    ರಾಹುಕಾಲ: 05:04 – 6:40
    ಗುಳಿಕಕಾಲ: 03:28 – 5:04
    ಯಮಗಂಡಕಾಲ: 12:16- 1:52

    ಮೇಷ: ನಿಮ್ಮ ವೃತಿಜೀವನದಲ್ಲಿ ಮುನ್ನಡೆ, ಹಳೆ ಸ್ನೇಹಿತರೊಂದಿಗೆ ಪುನರ್ಮಿಲನ, ಪ್ರೀತಿಯ ಸಂಬಂಧದಲ್ಲಿ ಎಚ್ಚರಿಕೆ.

    ವೃಷಭ: ಕುಟುಂಬದಲ್ಲಿ ಶುಭ ಕಾರ್ಯಗಳು, ಕೋರ್ಟ್ ಕೇಸ್‍ನಲ್ಲಿ ಜಯ, ಮನೆಯಲ್ಲಿ ಹಿರಿಯರಿಗೆ ಅನಾರೋಗ್ಯ.

    ಮಿಥುನ: ಮನೆಗೆ ಹೊಸ ಅತಿಥಿಯ ಅಗಮನ, ಹೊಸ ವಾಹನ ಖರೀದಿ, ದೂರ ಪ್ರಯಾಣದಲ್ಲಿ ಎಚ್ಚರ.

    ಕಟಕ: ವ್ಯಾಪಾರದಲ್ಲಿ ಲಾಭ ಗಳಿಸುವಿರಿ, ಕುಟುಂಬದಲ್ಲಿ ಗೌರವ ಹೆಚ್ಚಾಗುತ್ತದೆ, ಅತಿಯಾದ ಕೋಪ ಒಳ್ಳೆಯದಲ್ಲ.

    ಸಿಂಹ: ಮಕ್ಕಳಿಂದ ಶುಭ ಸುದ್ದಿ ಕೇಳುವಿರಿ, ಕಲೆ ಮತ್ತು ಸಂಗೀತದ ಕಡೆಗೆ ಆಸಕ್ತಿ, ಕಾಲು ನೋವು ಹೆಚ್ಚಾಗುತ್ತದೆ.

    ಕನ್ಯಾ: ವೈವಾಹಿಕ ಜೀವನದಲ್ಲಿ ಸಂತೋಷ, ಉದ್ಯೋಗದಲ್ಲಿ ಬಡ್ತಿ, ಮಕ್ಕಳೊಂದಿಗೆ ಭಿನ್ನಾಭಿಪ್ರಾಯ.

    ತುಲಾ: ಅವಿವಾಹಿತರಿಗೆ ವಿವಾಹಯೋಗ, ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ, ಅತಿಯಾಗಿ ಯಾರನ್ನು ನಂಬಬೇಡಿ.

    ವೃಶ್ಚಿಕ: ದೀರ್ಘಾವಧಿ ಷೇರು ಹೂಡಿಕೆಯಲ್ಲಿ ಲಾಭ, ದೇವತಾ ಸಾನ್ನಿಧ್ಯಕ್ಕೆ ಭೇಟಿ ನೀಡುವಿರಿ, ಹಿತ ಶತ್ರುಗಳಿಂದ ತೊಂದರೆ.

    ಧನಸ್ಸು: ಕೃಷಿ ಭೂಮಿಯಲ್ಲಿ ಉತ್ತಮ ಬೆಳೆ, ದೇವಾಲಯದ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ, ಆರೋಗ್ಯದ ಬಗ್ಗೆ ಜಾಗೃತರಾಗಿರಿ.

    ಮಕರ: ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಲಾಭ, ಎಲೆಕ್ಟ್ರಾನಿಕ್ಸ್ ಸಾಮಗ್ರಿಗಳ ಖರೀದಿ, ಮಾತಿನಲ್ಲಿ ಕಠೋರತೆ ಬೇಡ.

    ಕುಂಭ: ಹೊಸ ವ್ಯಾಪಾರ ಆರಂಭಿಸುವಿಕೆ, ರಾಜಕೀಯ ನಾಯಕರಿಗೆ ಪದವಿ ಪಲ್ಲಟ, ಕುಟುಂಬದಲ್ಲಿ ಅಶಾಂತಿ.

    ಮೀನ: ಧರ್ಮ ಮಾರ್ಗದಲ್ಲಿ ನಡೆಯಲು ಆಸಕ್ತಿ, ಗ್ರಾಹಕರ ಪ್ರಚಾರದಿಂದ ವ್ಯಾಪಾರಕ್ಕೆ ಪೋಷಣೆ, ಆತ್ಮೀಯರೊಡನೆ ಮನಸ್ತಾಪ.

  • ದಿನ ಭವಿಷ್ಯ: 25-05- 2024

    ದಿನ ಭವಿಷ್ಯ: 25-05- 2024

    ಪಂಚಾಂಗ:
    ಸಂವತ್ಸರ: ಕ್ರೋಧಿ ನಾಮ
    ಋತು: ವಸಂತ, ಅಯನ:ಉತ್ತರಾಯಣ
    ಮಾಸ: ವೈಶಾಖ, ಪಕ್ಷ: ಕೃಷ್ಣ
    ತಿಥಿ: ಬಿದಿಗೆ, ನಕ್ಷತ್ರ: ಜೇಷ್ಠಾ
    ರಾಹುಕಾಲ: 09:04- 10:40
    ಗುಳಿಕಕಾಲ: 5:52- 07:28
    ಯಮಗಂಡಕಾಲ: 1:52- 3:28

    ಮೇಷ: ಸ್ಥಿರಾಸ್ತಿಯ ವಿಚಾರದಲ್ಲಿ ಶುಭವಾರ್ತೆ, ಹೆಣ್ಣುಮಕ್ಕಳ ಅಲಂಕಾರಿಕ ವಸ್ತುಗಾಗಿ ಧನವ್ಯಯ, ಕೃಷಿ ಚಟುವಟಿಕೆಯಲ್ಲಿ ಮಂದಗತಿ.

    ವೃಷಭ: ವೈದ್ಯ ವೃತ್ತಿಯವರಿಗೆ ಹೆಚ್ಚಿನ ಒತ್ತಡ, ನಿರೀಕ್ಷಿತ ಕೆಲಸಗಳಲ್ಲಿ ಉತ್ತಮ ಫಲಿತಾಂಶ, ಯಂತ್ರಗಳ ಕೆಲಸದವರು ಎಚ್ಚರಿಕೆ ವಹಿಸಿ.

    ಮಿಥುನ: ಉನ್ನತ ವಿದ್ಯಾಭ್ಯಾಸಕ್ಕೆ ಉತ್ತಮ ಅವಕಾಶ, ಒತ್ತಡ ಕಡಿಮೆಯಾಗುವ ಸಾಧ್ಯತೆ, ಆದಾಯಕ್ಕಿಂತ ನಷ್ಟವೇ ಹೆಚ್ಚು.

    ಕಟಕ: ಮನೆಯಲ್ಲಿ ಸಂತೋಷದ ವಾತಾವರಣ, ಆಹಾರ ವ್ಯತ್ಯಾಸದಿಂದ ಅನಾರೋಗ್ಯ, ಸರ್ಕಾರಿ ಸಾಲಗಳು ದೊರೆಯುತ್ತವೆ.

    ಸಿಂಹ: ಹೊಸ ಕೆಲಸ ಆರಂಭಿಸುವವರಿಗೆ ಶುಭ ಫಲ, ನಿಮ್ಮ ಮಾತುಗಳು ಬೇರೆಯವರಿಗೆ ನೋವು ತರಬಹುದು, ಬಂಧು ಬಾಂಧವರೊಂದಿಗೆ ಸಂಬಂಧ ವೃಧ್ಧಿಸುತ್ತದೆ.

    ಕನ್ಯಾ: ಹೂಡಿಕೆ ಹಣ ಲಾಭವನ್ನು ಗಳಿಸುತ್ತದೆ, ಹೈನುಗಾರಿಕೆ ಮಾಡುವವರಿಗೆ ಆದಾಯ, ವಿದ್ಯಾರ್ಥಿಗಳು ಹೆಚ್ಚಿನ ಪರಿಶ್ರಮ ಪಡಬೇಕು.

    ತುಲಾ: ಹಿರಿಯ ಅಧಿಕಾರಿಗಳಿಂದ ಅನುಕೂಲ, ಆಭರಣ ಮಾರಾಟಗಾರರಿಗೆ ಲಾಭ, ಆಸ್ತಿ ಕೊಳ್ಳಲು ಇದು ಸಕಾಲವಲ್ಲ.

    ವೃಶ್ಚಿಕ: ಕೃಷಿಕರಿಗೆ ಉತ್ತಮ ಬೆಳೆ ಇದೆ, ಸಂಗಾತಿಯ ಆದಾಯದಲ್ಲಿ ಏರಿಕೆ, ಮಕ್ಕಳ ವಿದ್ಯೆಗೆ ಹೆಚ್ಚಿನ ಹಣ ಖರ್ಚು.

    ಧನಸ್ಸು: ಹೊಸ ಉದ್ಯಮ ಪ್ರಾರಂಭಿಸುವ ಮುನ್ನ ಯೋಚಿಸಿ, ಸರ್ಕಾರಿ ಕೆಲಸಗಳಲ್ಲಿ ಪ್ರಗತಿ, ಮೂಳೆ ನೋವು ಸ್ವಲ್ಪ ಬಾಧಿಸಬಹುದು.

    ಮಕರ: ವೃತ್ತಿಯಲ್ಲಿ ಸ್ವಲ್ಪ ಅಭಿವೃದ್ದಿ ಕಾಣಬಹುದು, ಆಸ್ತಿ ಮಾರಾಟದಿಂದ ಹಣ ಗಳಿಸಬಹುದು, ಪ್ರೀತಿ ಸೆಳೆತಕ್ಕೆ ಒಳಗಾಗಬಹುದು.

    ಕುಂಭ: ಉಪನ್ಯಾಸಕರಿಗೆ ಉತ್ತಮ ವೇದಿಕೆ, ಸ್ನೇಹಿತರಿಂದ ಅನಿರೀಕ್ಷಿತ ಉಡುಗೊರೆ, ಬಂಧುಗಳು ಸಾಲ ಕೇಳಬಹುದು.

    ಮೀನ: ಬರಬೇಕಾಗಿದ್ದ ಹಣವನ್ನು ಒಳ್ಳೆಯ ಮಾತಿನಿಂದ ಪಡೆಯಿರಿ, ಹೆಣ್ಣುಮಕ್ಕಳ ಅಭಿವೃದ್ದಿಯು ಉತ್ತಮವಾಗಿರಲಿದೆ, ಕಾಲಿನ ನೋವು ನಿಮ್ಮನ್ನು ಭಾದಿಸಬಹುದು.

  • ದಿನ ಭವಿಷ್ಯ: 24-05-2024

    ದಿನ ಭವಿಷ್ಯ: 24-05-2024

    ಪಂಚಾಂಗ:
    ಸಂವತ್ಸರ: ಕ್ರೋಧಿ ನಾಮ, ಋತು: ವಸಂತ
    ಅಯನ: ಉತ್ತರಾಯಣ, ಮಾಸ: ವೈಶಾಖ
    ಪಕ್ಷ: ಕೃಷ್ಣ, ತಿಥಿ: ಪಾಡ್ಯ
    ನಕ್ಷತ್ರ: ಅನೂರಾಧ
    ರಾಹುಕಾಲ: 10:40 – 12:16
    ಗುಳಿಕಕಾಲ: 07:28 – 09:04
    ಯಮಗಂಡಕಾಲ: 03:28 – 5:04

    ಮೇಷ: ಅನಾರೋಗ್ಯದ ಸಮಸ್ಯೆ ಹೆಚ್ಚು, ನಿಮ್ಮ ಕೆಲಸಕ್ಕೆ ಜನರ ಬೆಂಬಲ ದೊರೆಯುತ್ತದೆ, ವಾಸ ಸ್ಥಳದ ಬದಲಾವಣೆಯಿಂದ ಶುಭ.

    ವೃಷಭ: ಪ್ರಯಾಣದಿಂದ ಧನಲಾಭ, ಉನ್ನತ ವ್ಯಾಸಂಗದಲ್ಲಿ ಶುಭ, ವ್ಯವಹಾರದಲ್ಲಿ ನಿರೀಕ್ಷೆಗೂ ಮೀರಿ ಸಫಲತೆ.

    ಮಿಥುನ: ದಿನಸಿ ವ್ಯಾಪಾರದಲ್ಲಿ ಲಾಭದಾಯಕ, ವಾಹನ ಕೊಳ್ಳಲು ಸೂಕ್ತ ಸಮಯವಲ್ಲ, ಆರ್ಥಿಕತೆಯಲ್ಲಿ ತೊಂದರೆ.

    ಕಟಕ: ಆಹಾರ ಸರಬರಾಜು ವೃತ್ತಿಯಲ್ಲಿ ಆದಾಯ, ಕುಟುಂಬದಲ್ಲಿ ಸಂತಸ, ರಾಜಕೀಯ ಪ್ರವೇಶಿಸಲು ಸಕಾಲ.

    ಸಿಂಹ: ಕೆಲಸದ ವಿಷಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಿ, ಹಣ ಹೂಡಿಕೆಯಲ್ಲಿ ಲಾಭ, ವಿದ್ಯಾರ್ಥಿಗಳು ಹೆಚ್ಚಿನ ಶ್ರಮ ವಹಿಸಬೇಕಾಗುತ್ತದೆ.

    ಕನ್ಯಾ: ಅಧಿಕಾರಿಗಳ ಪ್ರಶಂಸೆಯಿಂದ ಆತ್ಮವಿಶ್ವಾಸ ಹೆಚ್ಚುತ್ತದೆ, ಆರ್ಥಿಕತೆಯಲ್ಲಿ ತೊಂದರೆ ಕಡಿಮೆ, ಆರೋಗ್ಯ ಸಮಸ್ಯೆಯಿಂದ ಮನಸ್ಸಿಗೆ ಬೇಸರ.

    ತುಲಾ: ದುಡುಕುತನದ ಮಾತಿನಿಂದ ತೊಂದರೆ, ಮಾನಸಿಕ ಒತ್ತಡದಿಂದ ಅಧಿಕ ಚಿಂತೆ, ಆರೋಗ್ಯದಲ್ಲಿ ಸುಧಾರಣೆ.

    ವೃಶ್ಚಿಕ: ಕೆಲಸದಲ್ಲಿ ಮಾನಸಿಕ ಒತ್ತಡ ಉಂಟಾಗುತ್ತದೆ, ಹಿರಿಯರ ಸಲಹೆಗಳನ್ನು ಪಾಲಿಸಿ, ಅತಿಯಾದ ಖರ್ಚಿನಿಂದ ಮನಸ್ಸಿಗೆ ಬೇಸರ.

    ಧನಸ್ಸು: ಅನಿರೀಕ್ಷಿತ ಧನ ಲಾಭ, ಸಂತಾನಾಕಾಂಕ್ಷಿಗಳಿಗೆ ಶುಭ, ಕೀರ್ತಿ ಪ್ರತಿಷ್ಠೆಗಳು ಲಭ್ಯ.

    ಮಕರ: ವಿಶ್ರಾಂತಿಯ ಅವಶ್ಯಕತೆ ಇದೆ, ದುಡುಕುತನದ ನಿರ್ಧಾರಗಳು ಬೇಡ, ರಕ್ತದೊತ್ತಡ ಹೆಚ್ಚಾಗುವ ಸಾಧ್ಯತೆ.

    ಕುಂಭ: ವ್ಯಾಯಾಮ ಶಾಲೆಯವರಿಗೆ ಆದಾಯ, ಬಂಧುಗಳಿಂದ ಸಹಾಯ, ಆಭರಣ ವ್ಯಾಪಾರಸ್ಥರಿಗೆ ಲಾಭ.

    ಮೀನ: ಹೋಟೆಲ್ ವ್ಯಾಪಾರದಲ್ಲಿ ಆದಾಯ, ಬೇಕರಿ ಉತ್ಪನ್ನದಿಂದ ಅಧಿಕ ಲಾಭ, ಅಧಿಕಾರಿಗಳಿಗೆ ಮಾನಸಿಕ ಒತ್ತಡ.

  • ದಿನ ಭವಿಷ್ಯ: 23-05-2024

    ದಿನ ಭವಿಷ್ಯ: 23-05-2024

    ಪಂಚಾಂಗ:
    ಸಂವತ್ಸರ: ಕ್ರೋಧಿನಾಮ, ಋತು: ವಸಂತ
    ಅಯನ: ಉತ್ತರಾಯಣ, ಮಾಸ: ವೈಶಾಖ
    ಪಕ್ಷ: ಶುಕ್ಲ, ತಿಥಿ: ಪೌರ್ಣಮಿ
    ನಕ್ಷತ್ರ: ವಿಶಾಖ
    ರಾಹುಕಾಲ: 01: 52 – 3 : 28
    ಗುಳಿಕಕಾಲ: 09: 04 – 10 : 40
    ಯಮಗಂಡಕಾಲ: 05 : 52 – 7 : 28

    ಮೇಷ: ಬಂಧು ಮಿತ್ರರ ವಿರೋಧ, ದಿನ ಬಳಕೆ ವಸ್ತು ವ್ಯಾಪಾರಿಗಳಿಗೆ ಲಾಭ, ಇಷ್ಟಾರ್ಥ ಸಿದ್ಧಿ.

    ವೃಷಭ: ಚೋರಾಗ್ನಿ ಭೀತಿ, ಬಂಧುಪ್ರೀತಿ ಸಂತೋಷ, ಗೃಹದಲ್ಲಿ ಮಂಗಳಕಾರ್ಯ.

    ಮಿಥುನ: ಕಾರ್ಯ ವಿಳಂಬ, ಉದ್ಯೋಗಕ್ಕಾಗಿ ಅಧಿಕ ಪ್ರಯಾಣ, ಮಾನಸಿಕ ಶಾಂತಿ.

    ಕರ್ಕಾಟಕ: ಮನಸ್ಸಿನಲ್ಲಿ ವ್ಯಾಕುಲತೆ, ಸ್ನೇಹಿತರಿಂದ ಮೋಸ, ಕುಟುಂಬದೊಂದಿಗೆ ವಾಯು ವಿಹಾರ.

    ಸಿಂಹ: ವಾಹನ ಚಾಲಕರಿಗೆ ಫಲದಾಯಕ, ಸಮಾಜದಲ್ಲಿ ವಿಶೇಷ ಗೌರವ ಲಭ್ಯ, ಮನೆಯಲ್ಲಿ ಅಶಾಂತಿ.

    ಕನ್ಯಾ: ಪ್ರಯಾಣದಿಂದ ಆರೋಗ್ಯದಲ್ಲಿ ತೊಂದರೆ, ಶತ್ರುಗಳ ಕಾಟ, ವ್ಯಾಪಾರಿಗಳಿಗೆ ಲಾಭವಿಲ್ಲ.

    ತುಲಾ: ವ್ಯವಹಾರದಲ್ಲಿ ಜಯ, ದುಷ್ಟ ಭಯ, ಲಾರಿ ಡ್ರೈವರ್‍ಗಳಿಗೆ ಶುಭ.

    ವೃಶ್ಚಿಕ: ಪ್ರಯಾಣದಿಂದ ಆರೋಗ್ಯದಲ್ಲಿ ತೊಂದರೆ, ವ್ಯಾಪಾರ ನಿಮಿತ್ತ ಪ್ರಯಾಣ, ಹಿರಿಯರ ಜೊತೆ ಮಾತಿನ ಸಮರ.

    ಧನಸ್ಸು: ಕೆಲವು ವಿಚಾರಗಳಲ್ಲಿ ಅತೃಪ್ತಿ, ಭೂ ವ್ಯವಹಾರಗಳಲ್ಲಿ ಮೋಸ, ಹಿರಿಯರಿಗೆ ಪ್ರಾಣಾಪಾಯ ಸಂಭವ.

    ಮಕರ: ಪತ್ನಿಯೊಂದಿಗೆ ವಿರಸ, ಉದ್ಯೋಗ ಸ್ಥಳದಲ್ಲಿ ಕೆಲಸದಿಂದ ಮನ್ನಣೆ, ಆತ್ಮೀಯರೊಂದಿಗೆ ಕಲಹ.

    ಕುಂಭ: ಕಾರ್ಯವಿಘ್ನ, ತಂತ್ರಜ್ಞಾನದ ವ್ಯಾಪಾರಿಗಳಿಗೆ ಶುಭ, ನಿಧಾನಗತಿಯಲ್ಲಿ ಲಾಭ, ಅಧಿಕಾರಿಗಳಿಂದ ತೊಂದರೆ.

    ಮೀನ: ಬಂಧುಗಳಿಂದ ಅಶುಭವಾರ್ತೆ ಶ್ರವಣ, ಸಲಹೆಗಳನ್ನು ನಿರಾಕರಿಸಿದೆ ಸ್ವೀಕರಿಸಿ, ಮನಸ್ಸು ಚಂಚಲ.

     

  • ದಿನ ಭವಿಷ್ಯ: 21-05-2024

    ದಿನ ಭವಿಷ್ಯ: 21-05-2024

    ಪಂಚಾಂಗ:
    ಶ್ರೀ ಕ್ರೋಧಿ ನಾಮ ಸಂವತ್ಸರ,
    ಉತ್ತರಾಯಣ, ವಸಂತ ಋತು,
    ವೈಶಾಖ ಮಾಸ, ಶುಕ್ಲ ಪಕ್ಷ,
    ವಾರ: ಮಂಗಳವಾರ, ತಿಥಿ: ತ್ರಯೋದಶಿ
    ನಕ್ಷತ್ರ: ಸ್ವಾತಿ
    ರಾಹುಕಾಲ: 3.31 ರಿಂದ 5.07
    ಗುಳಿಕಕಾಲ: 12.20 ರಿಂದ 1.55
    ಯಮಗಂಡ ಕಾಲ: 9.08 ರಿಂದ 10.44

    ಮೇಷ: ನೆಮ್ಮದಿ ಶಾಂತಿ, ಗೆಳೆಯರಿಂದ ಸಹಾಯ, ಮಾನಸಿಕ ಒತ್ತಡ, ಮಾತಿಗೆ ಮರುಳಾಗದಿರಿ.

    ವೃಷಭ: ಬಹು ಸೌಖ್ಯ, ಮಾನಸಿಕ ಒತ್ತಡ, ಮುಗಿನ ಮೇಲೆ ಕೋಪ, ಚೋರ ಭಯ, ಅಕಾಲ ಭೋಜನ.

    ಮಿಥುನ: ಆಕಸ್ಮಿಕ ಖರ್ಚು, ಪರರ ಮಾತಿಗೆ ಕಿವಿ ಕೊಡಬೇಡಿ, ಸ್ತ್ರೀಯರು ತಾಳ್ಮೆಯಿಂದ ಇರಿ.

    ಕಟಕ: ನಾನು ವಿಚಾರಗಳಲ್ಲಿ ಆಸಕ್ತಿ, ನೀಚ ಜನರಿಂದ ದೂರವಿರಿ, ವಿದೇಶ ಪ್ರಯಾಣ, ಕುಟುಂಬ ಸೌಖ್ಯ.

    ಸಿಂಹ: ಕೆಲಸ ಕಾರ್ಯಗಳು ವಿಳಂಬ, ವಿಪರೀತ ವ್ಯಸನ, ಅಧಿಕ ತಿರುಗಾಟ, ಸರ್ಕಾರಿ ಕೆಲಸದವರಿಗೆ ತೊಂದರೆ.

    ಕನ್ಯಾ: ಸಣ್ಣ ಪುಟ್ಟ ವಿಷಯಗಳಿಂದ ಮನಸ್ತಾಪ, ಹಿತ ಶತ್ರು ಭಾದೆ, ಕಾರ್ಯ ಸಾಧನೆ, ವಿವಿದ ರೀತಿಯಿಂದ ಧನ ಲಾಭ.

    ತುಲಾ: ಮಿತ್ರರಿಂದ ನಿಂದನೆ, ಅನರ್ಥ, ಮಕ್ಕಳಿಂದ ನೋವು, ರೋಗಭಾದೆ, ಯತ್ನ ಕಾರ್ಯ ಭಂಗ.

    ವೃಶ್ಚಿಕ: ಎಷ್ಟೇ ಹಣ ಬಂದರೂ ಉಳಿಯುವುದಿಲ್ಲ, ಸ್ವಯಂಕೃತ ಅಪರಾಧ, ಕಾರ್ಯ ವಿಘಾತ, ವಾದ ವಿವಾದ.

    ಧನಸ್ಸು: ಕೆಲಸದಲ್ಲಿ ಏಕಾಗ್ರತೆ, ಗುರಿಯನ್ನು ಸಾಧಿಸುವಿರಿ, ಸ್ತ್ರೀಯರಿಗೆ ಶುಭ, ಹಿರಿಯರಲ್ಲಿ ಭಕ್ತಿ.

    ಮಕರ: ರಾಜಕೀಯ ಕ್ಷೇತ್ರದವರಿಗೆ ಶುಭ, ದೈವಿಕ ಚಿಂತನೆ, ಅನ್ಯರ ಮನಸ್ಸು ಗೆಲ್ಲುವಿರಿ, ರೋಗ ಭಾದೆ.

    ಕುಂಭ: ಅತಿ ಬುದ್ಧಿವಂತಿಕೆ, ಅಮೂಲ್ಯ ವಸ್ತುಗಳ ಖರೀದಿ, ಹಣಕಾಸಿನ ಪರಿಸ್ಥಿತಿ ಉತ್ತಮ, ಪ್ರತಿಷ್ಠಿತ ಜನರ ಪರಿಚಯ.

    ಮೀನ: ಬಾಕಿ ವಸೂಲಿ, ಉದ್ಯೋಗದಲ್ಲಿ ಅಭಿವೃದ್ಧಿ, ಧನ ಲಾಭ, ಅನಾವಶ್ಯಕ ವಿಷಯಗಳಿಂದ ದೂರವಿರಿ.

     

  • ದಿನ ಭವಿಷ್ಯ: 20-05-2024

    ದಿನ ಭವಿಷ್ಯ: 20-05-2024

    ಪಂಚಾಂಗ
    ಶ್ರೀ ಕ್ರೋಧಿ ನಾಮ ಸಂವತ್ಸರ,
    ಉತ್ತರಾಯಣ, ವಸಂತ ಋತು
    ವೈಶಾಖ ಮಾಸ, ಶುಕ್ಲ ಪಕ್ಷ,
    ವಾರ: ಸೋಮವಾರ, ತಿಥಿ: ದ್ವಾದಶಿ
    ನಕ್ಷತ್ರ: ಚಿತ್ತಾ
    ರಾಹುಕಾಲ: 7.32 ರಿಂದ 9.08
    ಗುಳಿಕಕಾಲ: 1.55 ರಿಂದ 3.31
    ಯಮಗಂಡಕಾಲ: 10.44 ರಿಂದ 12.20

    ಮೇಷ: ಕಾರ್ಯ ವಿಘಾತ, ಅನಾರೋಗ್ಯ, ಗೆಳೆಯರಿಂದ ಅನರ್ಥ, ಮನಕ್ಲೇಶ, ಮಾನಸಿಕ ಒತ್ತಡ, ದ್ರವ್ಯ ಲಾಭ.

    ವೃಷಭ: ಮನೆಗೆ ಹಿರಿಯರ ಆಗಮನ, ಹೆಚ್ಚು ಶ್ರಮ ಅಲ್ಪ ಲಾಭ, ವೈವಾಹಿಕ ಜೀವನದಲ್ಲಿ ತೊಂದರೆ.

    ಮಿಥುನ: ಪ್ರಿಯ ಜನರ ಭೇಟಿ, ಕೆಲಸ ಕಾರ್ಯಗಳಲ್ಲಿ ಮುನ್ನುಗ್ಗುವಿರಿ, ಸಾಮಾನ್ಯ ಸೌಖ್ಯಕ್ಕೆ ಧಕ್ಕೆ, ಪರರ ಧನ ಪ್ರಾಪ್ತಿ.

    ಕಟಕ: ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ, ಮೋಸದ ಕುತಂತ್ರಕ್ಕೆ ಬೀಳುವಿರಿ.

    ಸಿಂಹ: ಉದ್ಯೋಗದಲ್ಲಿ ಪ್ರಗತಿ, ದೃಷ್ಟಿ ದೋಷದಿಂದ ಪ್ರಗತಿ, ಅತಿಯಾದ ನಿದ್ರೆ.

    ಕನ್ಯಾ: ಮಿತ್ರರಲ್ಲಿ ವಿರೋಧ, ಮಾತಿನಿಂದ ಅನರ್ಥ, ಅನಾರೋಗ್ಯ, ದೈವಾನುಗ್ರಹದಿಂದ ಶುಭ.

    ತುಲಾ: ತಾಳ್ಮೆ ಅಗತ್ಯ, ಹಣಕಾಸು ಮುಗ್ಗಟ್ಟು, ನಂಬಿದ ಜನರಿಂದ ಮೋಸ, ಹಿತಶತ್ರುಗಳಿಂದ ಭಾದೆ, ಮನಕ್ಲೇಶ .

    ವೃಶ್ಚಿಕ: ಮಾನಸಿಕ ಒತ್ತಡ, ಚಂಚಲ ಮನಸ್ಸು, ವಿಪರೀತ ವ್ಯಸನ, ಶತ್ರು ಭಾದೆ.

    ಧನಸ್ಸು: ಅನಾವಶ್ಯಕ ಹಣವ್ಯಯ, ಹಿರಿಯರಿಗೆ ಗೌರವ ನೀಡಿ, ಸಾಧಾರಣ ಪ್ರಗತಿ.

    ಮಕರ: ಆತ್ಮೀಯರ ಭೇಟಿ, ಸ್ಥಿರಾಸ್ತಿ ಮಾರಾಟ, ದೈವಿಕ ಚಿಂತನೆ, ಅವಿವಾಹಿತರಿಗೆ ವಿವಾಹ ಯೋಗ.

    ಕುಂಭ: ಮಾತಿನ ಚಕಮಕಿ, ಭೋಗ ವಸ್ತುಗಳನ್ನು ಕಳೆದುಕೊಳ್ಳುವಿರಿ, ಸಹೋದರನಿಂದ ಬೋಧನೆ.

    ಮೀನ: ತೀರ್ಥಕ್ಷೇತ್ರ ದರ್ಶನ, ನೆರೆಹೊರೆಯವರ ಜೊತೆ ಸುತ್ತಾಟ, ಅಧಿಕಾರಿಗಳಿಂದ ಹೊಗಳಿಕೆ.

  • ದಿನ ಭವಿಷ್ಯ: 16-05-2024

    ದಿನ ಭವಿಷ್ಯ: 16-05-2024

    ಪಂಚಾಂಗ:
    ಶ್ರೀ ಕ್ರೋಧಿನಾಮ ಸಂವತ್ಸರ,
    ಉತ್ತರಾಯಣ, ವಸಂತ ಋತು,
    ವೈಶಾಖ ಮಾಸ, ಶುಕ್ಲ ಪಕ್ಷ,
    ಅಷ್ಟಮಿ/ನವಮಿ,
    ಗುರುವಾರ, ಮಖ ನಕ್ಷತ್ರ.
    ರಾಹುಕಾಲ: 01:55 ರಿಂದ 03:30
    ಗುಳಿಕಕಾಲ: 09:10 ರಿಂದ 10:45
    ಯಮಗಂಡ: ಕಾಲ 05:59 ರಿಂದ 07:35

    ಮೇಷ: ವ್ಯವಹಾರದಲ್ಲಿ ಚಿಂತೆ ಮತ್ತು ನಷ್ಟ, ಸಂಗಾತಿಯೊಂದಿಗೆ ಕಲಹ, ಅಪವಾದ ಅಪನಿಂದನೆ ಗೌರವಕ್ಕೆ ಧಕ್ಕೆ, ತಂದೆಯಿಂದ ಅನುಕೂಲ.

    ವೃಷಭ: ಆತುರ, ಮುಂಗೋಪ, ಅನಗತ್ಯ ಖರ್ಚು, ದುಃಸಪ್ನಗಳು, ವ್ಯಾಪಾರ ವ್ಯವಹಾರದಲ್ಲಿ ಎಳೆದಾಟ, ಆರೋಗ್ಯದಲ್ಲಿ ವ್ಯತ್ಯಾಸ.

    ಮಿಥುನ: ಪ್ರೀತಿ, ಪ್ರೇಮ, ಭಾವನೆಗಳಲ್ಲಿ ತೊಳಲಾಟ, ಮಕ್ಕಳಿಂದ ಲಾಭ, ಮಿತ್ರರಿಂದ ಸಹಕಾರ, ಲಾಭ ಮತ್ತು ನಷ್ಟ ಸಮ ಪ್ರಮಾಣ, ಸಾಲ ತೀರಿಸುವ ಅವಕಾಶ.

    ಕಟಕ: ಸ್ಥಿರಾಸ್ತಿ ವಿಷಯದಲ್ಲಿ ಸಮಸ್ಯೆ, ಮಾನಸಿಕ ಸಂಕಟ ಬೇಸರ, ಮಾಟ ಮಂತ್ರ ತಂತ್ರದ ಆತಂಕ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ.

    ಸಿಂಹ: ಅನಿರೀಕ್ಷಿತ ಖರ್ಚು, ಸ್ತ್ರೀಯರಿಂದ ಅಪವಾದ, ಸ್ಥಿರಾಸ್ತಿಯಿಂದ ನಷ್ಟ, ಮಕ್ಕಳಿಂದ ಯೋಗ ಫಲ.

    ಕನ್ಯಾ: ಆರ್ಥಿಕ ಅಡೆತಡೆಗಳು, ಮಕ್ಕಳ ಭವಿಷ್ಯದ ಚಿಂತೆ, ಕೌಟುಂಬಿಕ ಚಿಂತೆ, ಅನಗತ್ಯ ತಿರುಗಾಟ.

    ತುಲಾ: ಸೋಮಾರಿತನ ಆಲಸ್ಯ ಉಡಾಫೆ, ಆರೋಗ್ಯದಲ್ಲಿ ವ್ಯತ್ಯಾಸ, ಕೌಟುಂಬಿಕ ಕಲಹ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ.

    ವೃಶ್ಚಿಕ: ಸಾಲದ ಚಿಂತೆ, ಪಾಲುದಾರಿಕೆಯಲ್ಲಿ ನಷ್ಟ, ಅವಕಾಶ ಕೈ ತಪ್ಪುವುದು, ಅಧಿಕ ಕೋಪ ದುಡುಕುತನ.

    ಧನಸ್ಸು: ಮಕ್ಕಳಿಂದ ಲಾಭ, ಸಾಲ ಮಾಡುವ ಯೋಚನೆ, ಕಾರ್ಮಿಕರಿಂದ ಅನಾನುಕೂಲ, ಕೌಟುಂಬಿಕ ಸಮಸ್ಯೆ.

    ಮಕರ: ಉದ್ಯೋಗದಲ್ಲಿ ಎಳೆದಾಟ, ಮಕ್ಕಳಿಂದ ಲಾಭ, ಗೃಹ ನಿರ್ಮಾಣಕ್ಕೆ ಶುಭ, ಗೌರವಕ್ಕೆ ಧಕ್ಕೆ.

    ಕುಂಭ: ಪ್ರಯಾಣದಲ್ಲಿ ಎಚ್ಚರಿಕೆ, ವ್ಯಾಮೋಹಕ್ಕೆ ಬಲಿ, ಉದ್ಯೋಗದಲ್ಲಿ ಪ್ರಗತಿ, ಭೂಮಿ ವಾಹನ ಖರೀದಿ.

    ಮೀನ: ಆಯುಷ್ಯದ ಚಿಂತೆ, ಕಲಹಗಳು ಮತ್ತು ಅವಮಾನಗಳು, ಪ್ರಯಾಣದಲ್ಲಿ ವಿಘ್ನ, ಉದ್ಯೋಗ ಕಳೆದುಕೊಳ್ಳುವ ಭೀತಿ.

  • ದಿನ ಭವಿಷ್ಯ: 14-05- 2024

    ದಿನ ಭವಿಷ್ಯ: 14-05- 2024

    ಪಂಚಾಂಗ:
    ಶ್ರೀ ಕ್ರೋಧಿ ನಾಮ ಸಂವತ್ಸರ,
    ಉತ್ತರಾಯಣ, ವಸಂತ ಋತು,
    ವೈಶಾಖ ಮಾಸ, ಶುಕ್ಲ ಪಕ್ಷ,
    ವಾರ: ಮಂಗಳವಾರ, ತಿಥಿ: ಸಪ್ತಮಿ,
    ನಕ್ಷತ್ರ: ಪುಷ್ಯ,
    ರಾಹುಕಾಲ: 3.30 ರಿಂದ 5.05
    ಗುಳಿಕಕಾಲ: 12.20 ರಿಂದ 1.55
    ಯಮಗಂಡ ಕಾಲ: 9.10 ರಿಂದ 10.45

    ಮೇಷ: ಕೆಲಸ ಕಾರ್ಯಗಳಲ್ಲಿ ವಿಳಂಬ, ಬಂಧುಗಳಿಂದ ತೊಂದರೆ, ಆರೋಗ್ಯದ ಸಮಸ್ಯೆ, ದೃಷ್ಟಿ ದೋಷದಿಂದ ತೊಂದರೆ.

    ವೃಷಭ: ಯತ್ನ ಕಾರ್ಯಗಳಲ್ಲಿ ಅಡೆತಡೆ, ಮಾನಸಿಕ ನೆಮ್ಮದಿ, ಕೃಷಿಕರಿಗೆ ಅಲ್ಪ ಲಾಭ, ಮಾತೃವಿನಿಂದ ಸಹಾಯ, ಉದ್ಯೋಗದಲ್ಲಿ ಕಿರಿಕಿರಿ.

    ಮಿಥುನ: ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಇಲ್ಲಸಲ್ಲದ ಅಪವಾದ, ವ್ಯಾಪಾರದಲ್ಲಿ ನಷ್ಟ, ಮನಕ್ಲೇಶ, ಆರೋಗ್ಯ ಸಮಸ್ಯೆ.

    ಕಟಕ: ತೀರ್ಥಕ್ಷೇತ್ರ ದರ್ಶನ, ದ್ರವ್ಯ ಲಾಭ, ದಾಂಪತ್ಯದಲ್ಲಿ ಅನ್ಯೋನ್ಯತೆ, ಶೀತ ಸಂಬಂಧಿತ ರೋಗ, ಸ್ಥಳ ಬದಲಾವಣೆ.

    ಸಿಂಹ: ದೇವತಾ ಕಾರ್ಯಗಳಲ್ಲಿ ಭಾಗಿ, ನೆರೆ ಹೊರೆಯವರೊಂದಿಗೆ ಓಡಾಟ, ಮಾನಸಿಕ ಒತ್ತಡ, ಅನ್ಯ ಜನರಲ್ಲಿ ದ್ವೇಷ.

    ಕನ್ಯಾ: ವ್ಯಾಪಾರ ವ್ಯವಹಾರದಲ್ಲಿ ಹಿನ್ನಡೆ, ದುಷ್ಟರಿಂದ ದೂರವಿರಿ, ಚೋರಾಗ್ನಿ ಭೀತಿ, ದ್ರವ್ಯ ಲಾಭ.

    ತುಲಾ: ಬಂಧು ಮಿತ್ರರ ಭೇಟಿ, ವ್ಯವಹಾರದಲ್ಲಿ ಮೋಸ, ಬಾಕಿ ವಸೂಲಿ, ಆಡುವ ಮಾತುಗಳಿಂದಲೇ ತೊಂದರೆ.

    ವೃಶ್ಚಿಕ: ತಾಯಿಯಿಂದ ಶುಭ ಹಾರೈಕೆ, ಇಷ್ಟವಾದ ವಸ್ತುಗಳ ಖರೀದಿ, ಸರ್ಕಾರಿ ಕೆಲಸಗಳಲ್ಲಿ ಜಯ, ಪಿತ್ರಾರ್ಜಿತ ಆಸ್ತಿ ಗಳಿಕೆ.

    ಧನಸ್ಸು: ವ್ಯರ್ಥ ಧನ ಹಾನಿ, ಸ್ಥಿರಾಸ್ತಿ ಮಾರಾಟ, ಉತ್ತಮ ಬುದ್ಧಿಶಕ್ತಿ, ಅನಾರೋಗ್ಯ, ಪ್ರೀತಿ ಪಾತ್ರರ ಆಗಮನ, ಶರೀರದಲ್ಲಿ ಆಲಸ್ಯ

    ಮಕರ: ಕಾರ್ಯಕ್ಷೇತ್ರದಲ್ಲಿ ಒತ್ತಡ, ಕೆಟ್ಟ ಶಬ್ದಗಳಿಂದ ನಿಂದನೆ, ದಂಡ ಕಟ್ಟುವ ಸಾಧ್ಯತೆ.

    ಕುಂಭ: ತಾಳ್ಮೆ ಅಗತ್ಯ, ಸಣ್ಣ ಮಾತಿನಿಂದ ಕಲಹ, ಹಿತ ಶತ್ರುಗಳಿಂದ ತೊಂದರೆ, ಧನ ಲಾಭ, ನೀಚ ಜನರಿಂದ ಸಮಸ್ಯೆ, ಹಣಕಾಸು ಮುಗ್ಗಟ್ಟು.

    ಮೀನ: ಸ್ತ್ರೀಯರಿಗೆ ಶುಭ, ಭೂ ಲಾಭ, ಭಯಭೀತಿ ನಿವಾರಣೆ, ಗುರು ಹಿರಿಯರಲ್ಲಿ ಭಕ್ತಿ, ನಂಬಿದ ಜನರಿಂದ ಮೋಸ.

     

  • ದಿನ ಭವಿಷ್ಯ: 03-05-2024

    ದಿನ ಭವಿಷ್ಯ: 03-05-2024

    ಪಂಚಾಂಗ:
    ಶ್ರೀ ಕ್ರೋಧಿನಾಮ ಸಂವತ್ಸರ,
    ಉತ್ತರಾಯಣ, ವಸಂತ ಋತು,
    ಚೈತ್ರ ಮಾಸ, ಕೃಷ್ಣ ಪಕ್ಷ,
    ದಶಮಿ, ಶುಕ್ರವಾರ,
    ಶತಭಿಷ ನಕ್ಷತ್ರ
    ರಾಹುಕಾಲ: 10:45 ರಿಂದ 12:19
    ಗುಳಿಕಕಾಲ: 07:37 ರಿಂದ 09:11
    ಯಮಗಂಡಕಾಲ: 03:28 ರಿಂದ 05:02

    ಮೇಷ: ನೇರ ನಡೆ ನುಡಿಯಿಂದ ಕಲಹ, ಷೇರು ವ್ಯವಹಾರದಲ್ಲಿ ತೊಂದರೆ, ಬಂಧುಗಳಿಗೆ ಖರ್ಚು, ಮಕ್ಕಳ ಆರೋಗ್ಯ ವ್ಯತ್ಯಾಸ.

    ವೃಷಭ: ಪಾಲುದಾರಿಕೆ ಉದ್ಯಮದ ಪ್ರಯತ್ನ, ವಿದ್ಯಾಭ್ಯಾಸದಲ್ಲಿ ಅನುಕೂಲ, ಗುಪ್ತ ಮಾರ್ಗದಿಂದ ಕಾರ್ಯ, ತಾಯಿಯಿಂದ ಸಹಾಯ.

    ಮಿಥುನ: ಸೇವಾ ವೃತ್ತಿಯ ಉದ್ಯೋಗ, ಅನಗತ್ಯ ಪ್ರಯಾಣ, ರಾಜಕೀಯ ವ್ಯಕ್ತಿಗಳಿಗಾಗಿ ಖರ್ಚು, ಕೆಲಸಗಾರರೊಂದಿಗೆ ಮನಸ್ತಾಪ.

    ಕಟಕ: ಆರ್ಥಿಕ ಅನುಕೂಲ ಮತ್ತು ಲಾಭ, ಮಕ್ಕಳಿಂದ ಸಹಾಯ, ವಿದ್ಯಾಭ್ಯಾಸದಲ್ಲಿ ಆಸಕ್ತಿ, ರಾಜಕೀಯ ವ್ಯಕ್ತಿಗಳಿಂದ ಅನುಕೂಲ.

    ಸಿಂಹ: ವ್ಯಾಪಾರದಲ್ಲಿ ಅನುಕೂಲ, ಉದ್ಯೋಗದಲ್ಲಿ ಪ್ರಗತಿ, ಆತ್ಮಗೌರವಕ್ಕೆ ವಿರುದ್ಧವಾದ ನಡವಳಿಕೆ, ಸಾರ್ವಜನಿಕ ಸೇವೆಯಲ್ಲಿ ಆಸಕ್ತಿ.

    ಕನ್ಯಾ: ದೂರ ಪ್ರಯಾಣ, ಧೈರ್ಯದಿಂದ ಮುನ್ನುಗ್ಗುವ ಮನಸ್ಥಿತಿ, ಕಿರಿಯರೊಂದಿಗೆ ಮನಸ್ತಾಪ, ಉದ್ಯೋಗ ನಷ್ಟಗಳು, ಅನಿರೀಕ್ಷಿತ ಖರ್ಚು.

    ತುಲಾ: ಕುಟುಂಬದಿಂದ ಸಹಾಯ, ಷೇರು ವ್ಯವಹಾರದಲ್ಲಿ ಚೇತರಿಕೆ, ಸ್ನೇಹಿತರಿಂದ ಸಹಾಯ, ಅನಿರೀಕ್ಷಿತ ಲಾಭ.

    ವೃಶ್ಚಿಕ: ದಾಂಪತ್ಯದಲ್ಲಿ ಜಗಳಗಳು, ಉದ್ಯಮದಲ್ಲಿ ಆರ್ಥಿಕ ನಷ್ಟ, ಸರ್ಕಾರಿ ಕಾರ್ಯಜಯ, ಸ್ವಂತ ಉದ್ಯೋಗದ ಪ್ರಯತ್ನ.

    ಧನಸ್ಸು: ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ದೂರ ಪ್ರಯಾಣ, ಸೇವಾವೃತ್ತಿ ಉದ್ಯೋಗ ಪ್ರಾಪ್ತಿ, ಶತ್ರು ದಮನ, ಗೌರವಕ್ಕೆ ಧಕ್ಕೆ.

    ಮಕರ: ಯತ್ನ ಕಾರ್ಯಜಯ, ಅನಿರೀಕ್ಷಿತ ಲಾಭ, ಪ್ರೀತಿ ಪ್ರೇಮದಲ್ಲಿ ಮನಸ್ಸು, ಮಾಟ ಮಂತ್ರ ತಂತ್ರ ದೋಷಗಳು.

    ಕುಂಭ: ಉದ್ಯೋಗದಲ್ಲಿ ಯಶಸ್ಸು, ಪಾಲುದಾರಿಕೆಯಲ್ಲಿನ ಸಮಸ್ಯೆ ನಿವಾರಣೆ, ಸರ್ಕಾರದಿಂದ ಅನುಕೂಲ, ಹಿರಿಯರ ಮಾರ್ಗದರ್ಶನ.

    ಮೀನ: ವಿದ್ಯಾಭ್ಯಾಸದಲ್ಲಿ ಆಸಕ್ತಿ, ಸ್ಥಿರಾಸ್ತಿ ವಾಹನಕ್ಕೆ ಖರ್ಚು, ತಂದೆಯಿಂದ ಸಹಾಯ, ಉದ್ಯೋಗದಲ್ಲಿ ನಿರಾಸಕ್ತಿ.