Tag: Panchanga

  • ದಿನ ಭವಿಷ್ಯ: 26-06-2024

    ದಿನ ಭವಿಷ್ಯ: 26-06-2024

    ಪಂಚಾಂಗ
    ಶ್ರೀ ಕ್ರೋಧಿ ನಾಮ ಸಂವತ್ಸರ,
    ಉತ್ತರಾಯಣ, ಗ್ರೀಷ್ಮ ಋತು,
    ಜೇಷ್ಠ ಮಾಸ, ಕೃಷ್ಣ ಪಕ್ಷ,
    ವಾರ: ಬುಧವಾರ, ತಿಥಿ : ಪಂಚಮಿ
    ನಕ್ಷತ್ರ: ಧನಿಷ್ಠ,
    ರಾಹುಕಾಲ: 12.26 ರಿಂದ 2.02
    ಗುಳಿಕಕಾಲ: 10.50 ರಿಂದ 12.26
    ಯಮಗಂಡಕಾಲ: 7.38 ರಿಂದ 9.14

    ಮೇಷ: ಯತ್ನ ಕಾರ್ಯಾನುಕೂಲ, ಮಿತ್ರರಲ್ಲಿ ಸ್ನೇಹ ವೃದ್ಧಿ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಪರರಿಗೆ ಉಪಕಾರ ಮಾಡುವಿರಿ.

    ವೃಷಭ: ಕುಟುಂಬ ಸೌಖ್ಯ, ಸಂತಾನ ಪ್ರಾಪ್ತಿ, ಯಾರನ್ನು ಹೆಚ್ಚಾಗಿ ನಂಬಬೇಡಿ, ಮನಸ್ಸಿನಲ್ಲಿ ಭಯಭೀತಿ ನಿವಾರಣೆ.

    ಮಿಥುನ: ಪ್ರಭಾವಿ ವ್ಯಕ್ತಿಗಳ ಭೇಟಿ, ಭೂ ಲಾಭ, ಪ್ರಜಾಸೇವೆಯಲ್ಲಿ ಭಾಗಿ, ಮಹಿಳೆಯರಿಗೆ ವಸ್ತ್ರಾಭರಣ ಪ್ರಾಪ್ತಿ, ಮನಶಾಂತಿ.

    ಕಟಕ: ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಆರೋಗ್ಯ ವೃದ್ಧಿ, ವಾಹನ ಖರೀದಿ, ವಿವಾಹ ಯೋಗ, ಮಾತಾ ಪಿತ್ರರಲ್ಲಿ ಪ್ರೀತಿ.

    ಸಿಂಹ: ವ್ಯಾಪಾರದಲ್ಲಿ ನಿರೀಕ್ಷಿತ ಆದಾಯ, ದ್ರವ್ಯ ಲಾಭ, ವಿದ್ಯಾಭ್ಯಾಸಕ್ಕಾಗಿ ದೂರ ಪ್ರಯಾಣ.

    ಕನ್ಯಾ: ರಾಜ ಸನ್ಮಾನ, ವಾಹನ ಖರೀದಿ, ಕುಟುಂಬದಲ್ಲಿ ಪ್ರೀತಿ ವಾತ್ಸಲ್ಯ, ಸುಖ ಭೋಜನ, ಅಮೂಲ್ಯ ವಸ್ತುಗಳ ಖರೀದಿ.

    ತುಲಾ: ಮಾನಸಿಕ ಅಶಾಂತಿ, ವಿಪರೀತ ವ್ಯಸನ, ಸಾಮಾನ್ಯ ಸೌಖ್ಯಕ್ಕೆ ದಕ್ಕೆ, ವ್ಯಾಪಾರಕ್ಕೆ ದೃಷ್ಟಿ ದೋಷ.

    ವೃಶ್ಚಿಕ: ಉತ್ತಮ ಪ್ರಗತಿ, ಶುಭ ಕಾರ್ಯಗಳಲ್ಲಿ ಭಾಗಿ, ಸ್ಥಳ ಬದಲಾವಣೆ, ಶತ್ರುಗಳಿಂದ ತೊಂದರೆ.

    ಧನಸ್ಸು: ಕೆಲಸ ಕಾರ್ಯಗಳಲ್ಲಿ ಪ್ರಗತಿ, ದೇವತಾ ಕಾರ್ಯಗಳಲ್ಲಿ ಭಾಗಿ, ಶೀಘ್ರದಲ್ಲಿ ಶುಭ ಸುದ್ದಿ, ಉತ್ತಮ ಪ್ರಗತಿ, ಧನ ಲಾಭ.

    ಮಕರ: ಆದಾಯಕ್ಕಿಂತ ಖರ್ಚು ಜಾಸ್ತಿ, ಭೂ ವ್ಯವಹಾರಗಳಲ್ಲಿ ಅಲ್ಪ ಲಾಭ, ಶತ್ರಭಾದೆ, ಉದ್ಯೋಗದಲ್ಲಿ ಬಡ್ತಿ, ಸುಖ ಭೋಜನ.

    ಕುಂಭ: ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಮನಕ್ಲೇಶ, ಅಕಾಲ ಭೋಜನ, ಕೆಲಸದಲ್ಲಿ ಒತ್ತಡ.

    ಮೀನ: ಸ್ತ್ರೀ ಸೌಖ್ಯ, ಅನಿರೀಕ್ಷಿತ ಖರ್ಚು, ಪುಣ್ಯ ಕ್ಷೇತ್ರ ದರ್ಶನ, ಆಲಸ್ಯ ಮನೋಭಾವ, ಆಕಸ್ಮಿಕ ಲಾಭ, ಶ್ರಮಕ್ಕೆ ತಕ್ಕ ಫಲ.

     

  • ದಿನ ಭವಿಷ್ಯ: 25-06-2024

    ದಿನ ಭವಿಷ್ಯ: 25-06-2024

    ವಾರ: ಮಂಗಳವಾರ, ತಿಥಿ : ಚತುರ್ಥಿ
    ನಕ್ಷತ್ರ: ಶ್ರವಣ
    ಶ್ರೀ ಕ್ರೋಧಿ ನಾಮ ಸಂವತ್ಸರ,
    ಉತ್ತರಾಯಣ, ಗ್ರೀಷ್ಮ ಋತು,
    ಜೇಷ್ಠ ಮಾಸ, ಕೃಷ್ಣ ಪಕ್ಷ

    ರಾಹುಕಾಲ: 3.37 ರಿಂದ 5.13
    ಗುಳಿಕಕಾಲ: 12.24 ರಿಂದ 2.01
    ಯಮಗಂಡಕಾಲ: 9.13 ರಿಂದ 10.49

    ಮೇಷ: ಯತ್ನ ಕಾರ್ಯಗಳಲ್ಲಿ ಜಯ, ಆರೋಗ್ಯದಲ್ಲಿ ಸಮಸ್ಯೆ, ತಿರುಗಾಟ, ನಾನಾ ರೀತಿಯ ಸಮಸ್ಯೆ, ಅಕಾಲ ಭೋಜನ.

    ವೃಷಭ: ಮನಸ್ಸಿಗೆ ಚಿಂತೆ, ಹಣಕಾಸಿನ ತೊಂದರೆ, ವ್ಯಾಪಾರ ಉದ್ಯೋಗದಲ್ಲಿ ಅಲ್ಪ ಲಾಭ, ಪುಣ್ಯಕ್ಷೇತ್ರ ಯಾತ್ರೆ, ಕುಟುಂಬ ಸೌಖ್ಯ.

    ಮಿಥುನ: ಕುಟುಂಬದಲ್ಲಿ ಪ್ರೀತಿ, ಕೃಷಿಯಲ್ಲಿ ಲಾಭ, ಉದ್ಯೋಗದಲ್ಲಿ ಪ್ರಗತಿ, ಹಿತ ಶತ್ರು ಭಾದೆ, ದುಷ್ಟ ಜನರ ಸಹವಾಸ, ಸಾಲಭಾದೆ.

    ಕಟಕ: ಮಾತಿಗೆ ಮರುಳಾಗದಿರಿ, ರೋಗಭಾದೆ, ಅನರ್ಥ, ದಿನಸಿ ವ್ಯಾಪಾರಿಗಳಿಗೆ ಲಾಭ.

    ಸಿಂಹ: ಯಾರನ್ನು ಹೆಚ್ಚಾಗಿ ನಂಬಬೇಡಿ, ವಿದೇಶ ಪ್ರಯಾಣ, ಉದ್ಯೋಗದಲ್ಲಿ ಅಭಿವೃದ್ಧಿ, ನೂತನ ಕೆಲಸಗಳಲ್ಲಿ ಭಾಗಿ.

    ಕನ್ಯಾ: ದಾನ ಧರ್ಮ ಮಾಡುವಿರಿ, ಉದರ ಭಾದೆ, ಮನಕ್ಲೇಶ, ಅನ್ಯರಿಂದ ಮನಸ್ತಾಪ, ನಂಬಿಕೆ ದ್ರೋಹ.

    ತುಲಾ: ಅಮೂಲ್ಯ ವಸ್ತುಗಳ ಖರೀದಿ, ಸ್ವಯಂಕೃತ ಅಪರಾಧ, ಅಧಿಕ ಖರ್ಚು, ಸ್ನೇಹಿತರಿಂದ ವಂಚನೆ, ಮನಸ್ಸಿಗೆ ಬೇಸರ.

    ವೃಶ್ಚಿಕ: ಖರ್ಚಿನ ಬಗ್ಗೆ ನಿಯಂತ್ರಣ ಅಗತ್ಯ, ವಿರೋಧಿಗಳಿಂದ ತೊಂದರೆ, ಆಲಸ್ಯ ಮನೋಭಾವ.

    ಧನಸ್ಸು: ಗುರಿ ಸಾಧಿಸಲು ಶ್ರಮಪಡುವಿರಿ, ಬಾಕಿ ವಸೂಲಿ, ಅಧಿಕ ತಿರುಗಾಟ, ನಿಮ್ಮ ಪ್ರಯತ್ನಗಳಿಗೆ ಉತ್ತಮ ಫಲ.

    ಮಕರ: ಅನ್ಯ ಜನರಲ್ಲಿ ಪ್ರೀತಿ, ಮಿತ್ರರ ಭೇಟಿ, ಮಾನಸಿಕ ಒತ್ತಡ, ಶೀತ ಸಂಬಂಧ ರೋಗ, ಸಾಲ ಮರುಪಾವತಿ.

    ಕುಂಭ: ಸ್ಥಿರಾಸ್ತಿ ಮಾರಾಟ, ವಿವಾದಗಳಿಂದ ದೂರವಿರಿ, ಹೊಸ ಪ್ರಯತ್ನ.

    ಮೀನ: ಮಾಡುವ ಕೆಲಸದಲ್ಲಿ ಶ್ರದ್ದೆ, ಷೇರು ವ್ಯವಹಾರಗಳಲ್ಲಿ ಲಾಭ, ಧನ ಲಾಭ, ಅವಿವಾಹಿತರಿಗೆ ವಿವಾಹ ಯೋಗ.

  • ದಿನ ಭವಿಷ್ಯ: 24-06-2024

    ದಿನ ಭವಿಷ್ಯ: 24-06-2024

    ವಾರ: ಸೋಮವಾರ
    ತಿಥಿ: ತೃತೀಯ
    ನಕ್ಷತ್ರ: ಉತ್ತರಾಷಾಡ
    ಶ್ರೀ ಕ್ರೋಧಿ ನಾಮ ಸಂವತ್ಸರ
    ಉತ್ತರಾಯಣ, ಗ್ರೀಷ್ಮ ಋತು,
    ಜೇಷ್ಠ ಮಾಸ, ಕೃಷ್ಣ ಪಕ್ಷ

    ರಾಹುಕಾಲ : 7.37 ರಿಂದ 9.13
    ಗುಳಿಕಕಾಲ : 2.01 ರಿಂದ 03.37
    ಯಮಗಂಡಕಾಲ : 10.49 ರಿಂದ 12.25

    ಮೇಷ: ಉನ್ನತ ಸ್ಥಾನ ಉದ್ಯೋಗ, ದೃಷ್ಟಿ ದೋಷದಿಂದ ತೊಂದರೆ, ಕುಲದೇವರ ಆರಾಧನೆಯಿಂದ ಅನುಕೂಲ.

    ವೃಷಭ: ಮಿತ್ರರಿಂದ ಸಹಾಯ, ಕೆಲಸ ಕಾರ್ಯಗಳಲ್ಲಿ ವಿಫಲತೆ, ಶತ್ರು ಭಾದೆ, ಹಿರಿಯರ ಮಾತಿಗೆ ಗೌರವ.

    ಮಿಥುನ: ಕಾರ್ಯ ಬದಲಾವಣೆ, ಮಹಿಳೆಯರಿಗೆ ಉತ್ತಮ ಶ್ರಮಕ್ಕೆ ತಕ್ಕ ಫಲ, ವಿಪರೀತ ಖರ್ಚು.

    ಕಟಕ: ಅನ್ಯರನ್ನು ದ್ವೇಷಿಸುವಿರಿ, ಚೋರ ಭಯ, ಸ್ಥಳ ಬದಲಾವಣೆ, ತಾಳ್ಮೆಯಿಂದ ಇರಿ.

    ಸಿಂಹ: ವ್ಯಾಪಾರಿಗಳಿಗೆ ಲಾಭ, ಕೈಗೊಂಡ ಕೆಲಸಗಳಲ್ಲಿ ಜಯ, ಧನ ಲಾಭ, ಪರರ ಕಷ್ಟಕ್ಕೆ ಸ್ಪಂದಿಸುವಿರಿ.

    ಕನ್ಯಾ: ಹಿತೈಷಿಗಳಿಂದ ಬೆಂಬಲ, ಅನಗತ್ಯ ಖರ್ಚು, ಮಾತಾಪಿತರರಲ್ಲಿ ಪ್ರೀತಿ, ಬಾಕಿ ಹಣ ಕೈ ಸೇರುವುದು.

    ತುಲಾ: ಶರೀರದಲ್ಲಿ ತಳಮಳ, ಮಂಗಳಕಾರ್ಯಗಳಲ್ಲಿ ಭಾಗಿ, ಮನಶಾಂತಿ, ಕುಟುಂಬ ಸೌಖ್ಯ, ವಾಹನದಿಂದ ತೊಂದರೆ ಎಚ್ಚರ.

    ವೃಶ್ಚಿಕ: ರಫ್ತು ವ್ಯಾಪಾರದಿಂದ ಅಲ್ಪ ಲಾಭ, ದಾಯಾದಿ ಕಲಹ, ಅನಾರೋಗ್ಯ, ಸಾಲ ಮಾಡುವ ಸಾಧ್ಯತೆ, ಕೋಪ ಜಾಸ್ತಿ.

    ಧನಸ್ಸು: ಅನಿರೀಕ್ಷಿತ ದ್ರವ್ಯ ಲಾಭ, ಸ್ಥಿರಾಸ್ತಿ ಮಾರಾಟ, ಮಿತ್ರರ ಸಹಾಯ, ತೀರ್ಥ ಯಾತ್ರಾ ದರ್ಶನ.

    ಮಕರ: ಉತ್ತಮ ಪ್ರಗತಿ, ಅಧಿಕ ಕೋಪ, ಸ್ತ್ರೀ ಸೌಖ್ಯ, ವಿರೋಧಿಗಳಿಂದ ತೊಂದರೆ, ಕ್ರಯ ವಿಕ್ರಯಗಳಲ್ಲಿ ಲಾಭ.

    ಕುಂಭ: ಮನಸ್ಸಿಗೆ ಸಂತೋಷ, ಕಾರ್ಯವೈಖರಿ, ವಿದ್ಯಾರ್ಥಿಗಳಲ್ಲಿ ಮುನ್ನಡೆ, ಮಾತಿನ ಮೇಲೆ ಹಿಡಿತವಿರಲಿ.

    ಮೀನ: ಸ್ವಲ್ಪ ಹಣ ಬಂದರು ಉಳಿಯುವುದಿಲ್ಲ, ವಿವಾಹ ಯೋಗ, ದೂರ ಪ್ರಯಾಣ, ಹೇಳಿಕೆ ಮಾತಿನಿಂದ ಅಸಮಾಧಾನ.

  • ದಿನ ಭವಿಷ್ಯ: 23-06-2024

    ದಿನ ಭವಿಷ್ಯ: 23-06-2024

    ಸಂವತ್ಸರ: ಕ್ರೋಧಿ
    ಋತು: ವಸಂತ
    ಅಯನ: ಉತ್ತರಾಯಣ
    ಮಾಸ: ಜೇಷ್ಠ
    ಪಕ್ಷ: ಕೃಷ್ಣ
    ತಿಥಿ: ಬಿದಿಗೆ
    ನಕ್ಷತ್ರ: ಪೂರ್ವಾಷಾಢ

    ರಾಹುಕಾಲ: 05:11 ರಿಂದ 06:48
    ಗುಳಿಕಕಾಲ: 03:35 ರಿಂದ 05:11
    ಯಮಗಂಡಕಾಲ: 12:21 ರಿಂದ 01:58

    ಮೇಷ: ಸಾಲ ತೀರಿಸಿದ ಸಂತೃಪ್ತಿ, ಶರೀರಕ್ಕೆ ಪೆಟ್ಟಾಗುವ ಸಾಧ್ಯತೆ, ಕೋರ್ಟ್ ವ್ಯವಹಾರಗಳಲ್ಲಿ ಜಯ.

    ವೃಷಭ: ರಾಜಕಾರಣಿಗಳಿಗೆ ಪ್ರತಿಷ್ಠೆ, ಸಾಧು ಸಂತರ ದರ್ಶನದಿಂದ ಶುಭ, ಮನಸ್ಸು ನಿಯಂತ್ರಣದಲ್ಲಿ ಇರುವುದಿಲ್ಲ.

    ಮಿಥುನ: ಹೈನುಗಾರಿಕೆಯಲ್ಲಿ ಲಾಭ, ಕಾರ್ಮಿಕರಿಗೆ ಶುಭ, ದುಶ್ಚಟಗಳಿಂದ ತೊಂದರೆ.

    ಕಟಕ: ಆಸ್ತಿ ಖರೀದಿಯಲ್ಲಿ ಎಚ್ಚರಿಕೆ, ವೈದ್ಯಕೀಯ ವೃತ್ತಿಯವರಿಗೆ ಶುಭ, ಪಾಲುದಾರಿಕೆ ವ್ಯವಹಾರದಲ್ಲಿ ಏರುಪೇರು.

    ಸಿಂಹ: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಉದ್ಯೋಗದಲ್ಲಿ ಬದಲಾವಣೆ, ಸರ್ಕಾರದಿಂದ ಧನಸಹಾಯ.

    ಕನ್ಯಾ: ಬಂಧುಗಳಿಂದ ಕಿರಿಕಿರಿ, ಆಹಾರವಸ್ತುಗಳ ಪೂರೈಕೆದಾರರಿಗೆ ಲಾಭ, ಬೆನ್ನುನೋವಿನ ತೊಂದರೆ ಉಂಟಾಗಬಹುದು.

    ತುಲಾ: ವಿದ್ಯಾರ್ಥಿಗಳು ಹೆಚ್ಚಿನ ಶ್ರಮ ವಹಿಸಬೇಕು, ಅಜೀರ್ಣದಿಂದ ಆರೋಗ್ಯದಲ್ಲಿ ವ್ಯತ್ಯಾಸ, ಸ್ನೇಹಿತರಿಂದ ಧನ ಸಹಾಯ.

    ವೃಶ್ಚಿಕ: ಅನಾವಶ್ಯಕ ವಾದ ವಿವಾದವಿರುತ್ತದೆ, ಆರ್ಥಿಕತೆಯಲ್ಲಿ ಸುಧಾರಣೆ ಕಾಣುವಿರಿ, ಆರೋಗ್ಯ ಉತ್ತಮವಾಗಿರುತ್ತದೆ.

    ಧನು: ಹೈನುಗಾರಿಕೆಯಲ್ಲಿ ಸರಾಸರಿ ಲಾಭ, ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶಗಳು ಲಭ್ಯ, ಪ್ಲಾಸ್ಟಿಕ್ ಉದ್ದಿಮೆಯಲ್ಲಿ ನಷ್ಟ.

    ಮಕರ: ವಕೀಲರಿಗೆ ಕೀರ್ತಿ ಲಭ್ಯ, ವಾಣಿಜ್ಯ ಅಧ್ಯಯನದಲ್ಲಿ ಶುಭ, ಸಾಲ ಮರುಪಾವತಿ ಯೋಗ,

    ಕುಂಭ: ದೀರ್ಘ ಪ್ರಯಾಣ ಮಾಡಬೇಕಾಗುವುದು, ದೂರದ ವ್ಯವಹಾರಗಳಲ್ಲಿ ಪ್ರಗತಿ, ಉತ್ತಮ ಧನಲಾಭ ಸಂಭವ.

    ಮೀನ: ಅನಿರೀಕ್ಷಿತ ಧನ ಸಹಾಯ, ವೈಯಕ್ತಿಕ ವಿಚಾರಗಳತ್ತ ಗಮನಹರಿಸಿ, ಉನ್ನತ ವ್ಯಾಸಂಗದಲ್ಲಿ ಶುಭ.

  • ದಿನ ಭವಿಷ್ಯ: 21-06-2024

    ದಿನ ಭವಿಷ್ಯ: 21-06-2024

    ಪಂಚಾಂಗ:
    ಶ್ರೀ ಕ್ರೋಧಿ ನಾಮ ಸಂವತ್ಸರ,
    ಉತ್ತರಾಯಣ, ಗ್ರೀಷ್ಮ ಋತು,
    ಜೇಷ್ಠ ಮಾಸ, ಶುಕ್ಲ ಪಕ್ಷ,
    ಚತುರ್ದಶಿ / ಪೌರ್ಣಿಮೆ,
    ಶುಕ್ರವಾರ, ಜೇಷ್ಠ ನಕ್ಷತ್ರ.
    ರಾಹುಕಾಲ 10:48 ರಿಂದ 12:24
    ಗುಳಿಕಕಾಲ 07:36 ರಿಂದ 09:12
    ಯಮಗಂಡಕಾಲ 03:37 ರಿಂದ 05:13

    ಮೇಷ: ಸಾಲಭಾದೆ, ಶತ್ರು ಕಾಟ, ಸ್ಥಳ ಬದಲಾವಣೆಯಿಂದ ಸಮಸ್ಯೆ, ಆರೋಗ್ಯದಲ್ಲಿ ವ್ಯತ್ಯಾಸ, ಅಧಿಕ ನಷ್ಟ.

    ವೃಷಭ: ಆರ್ಥಿಕ ಬೆಳವಣಿಗೆ, ಮಕ್ಕಳಿಂದ ಲಾಭ, ಪ್ರೀತಿ ಪ್ರೇಮದಲ್ಲಿ ಯಶಸ್ಸು, ಸಂತಾನ ಸಮಸ್ಯೆ ಬಗೆಹರಿಯುವುದು.

    ಮಿಥುನ: ಆರ್ಥಿಕ ನಷ್ಟ, ಜೂಜು, ಲಾಟರಿಯಿಂದ ಸಮಸ್ಯೆ, ಮಾಟ ಮಂತ್ರ ತಂತ್ರದ ಆತಂಕ, ಆರೋಗ್ಯದಲ್ಲಿ ಏರುಪೇರು.

    ಕಟಕ: ದುಃಸ್ವಪ್ನ, ಆರ್ಥಿಕ ನಷ್ಟ, ದೂರ ಪ್ರಯಾಣ, ದೈವಾರಾಧನೆ.

    ಸಿಂಹ: ಆಕಸ್ಮಿಕ ಲಾಭ, ಕೋರ್ಟ್ ಕೇಸ್‍ಗಳಲ್ಲಿ ಜಯ, ಪ್ರಯಾಣದಲ್ಲಿ ಅಡೆತಡೆ, ಅತಿ ಬುದ್ಧಿವಂತಿಕೆಯಿಂದ ಸಮಸ್ಯೆ.

    ಕನ್ಯಾ: ಉದ್ಯೋಗ ಪ್ರಾಪ್ತಿ, ಕೆಲಸ ಕಾರ್ಯಗಳಲ್ಲಿ ಯಶಸ್ಸು, ವಿದ್ಯಾಭ್ಯಾಸದಲ್ಲಿ ಪ್ರಗತಿ, ಪಾಲುದಾರಿಕೆಯಲ್ಲಿ ಸಮಸ್ಯೆ.

    ತುಲಾ: ಸೇವಾ ವೃತ್ತಿ ಉದ್ಯೋಗ ಲಾಭ, ದೂರ ಪ್ರಯಾಣ, ಅನಾರೋಗ್ಯ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಅಧಿಕಾರಿಗಳಿಂದ ಅನಾನುಕೂಲ.

    ವೃಶ್ಚಿಕ: ಅವಮಾನ, ಅಪವಾದ, ಅಪನಿಂದನೆ, ಪ್ರೇಮಿಗಳಲ್ಲಿ ಮನಸ್ತಾಪ, ಮಕ್ಕಳೊಂದಿಗೆ ಕಲಹ, ಶುಭ ಕಾರ್ಯ ಪ್ರಯತ್ನ.

    ಧನಸ್ಸು: ಬುದ್ಧಿ ಚಂಚಲತೆ, ಪಾಲುದಾರಿಕೆಯಲ್ಲಿ ಸಂಶಯ, ಪ್ರೀತಿ ಪ್ರೇಮ ಭಾವನೆಗೆ ಪೆಟ್ಟು, ತಾಯಿಯ ಸಹಕಾರ.

    ಮಕರ: ಶತ್ರು ಕಾಟ, ಸಾಲಭಾದೆ, ಪಾಲುದಾರಿಕೆಯಲ್ಲಿ ನಷ್ಟ, ಸಂಗಾತಿಯಿಂದ ಅಂತರ.

    ಕುಂಭ: ಷೇರು ಮಾರುಕಟ್ಟೆಯಿಂದ ಲಾಭ, ಪ್ರೀತಿ ಪ್ರೇಮದಲ್ಲಿ ಯಶಸ್ಸು, ರೋಗಭಾದೆಯಿಂದ ಮುಕ್ತಿ, ಆರ್ಥಿಕ ಚೇತರಿಕೆ.

    ಮೀನ: ವ್ಯವಹಾರದಲ್ಲಿ ಗೊಂದಲ, ಮಾಟ ಮಂತ್ರ ತಂತ್ರದ ಪ್ರಭಾವ, ಕೆಲಸ ಕಾರ್ಯಗಳಲ್ಲಿ ಸಮಸ್ಯೆ, ಕೌಟುಂಬಿಕ ಕಲಹ.

  • ದಿನ ಭವಿಷ್ಯ: 17-06-2024

    ದಿನ ಭವಿಷ್ಯ: 17-06-2024

    ಪಂಚಾಂಗ
    ಶ್ರೀ ಕ್ರೋಧಿ ನಾಮ ಸಂವತ್ಸರ,
    ಉತ್ತರಾಯಣ, ಗ್ರೀಷ್ಮ ಋತು,
    ಜೇಷ್ಠ ಮಾಸ, ಶುಕ್ಲ ಪಕ್ಷ,
    ವಾರ: ಸೋಮವಾರ, ತಿಥಿ : ಏಕಾದಶಿ
    ನಕ್ಷತ್ರ: ಚಿತ್ತ
    ರಾಹುಕಾಲ: 7.36 ರಿಂದ 9.12
    ಗುಳಿಕಕಾಲ: 2.00 ರಿಂದ 03.36
    ಯಮಗಂಡಕಾಲ: 10.48 ರಿಂದ 12.24

    ಮೇಷ: ಪಿತ್ರಾರ್ಜಿತ ಆಸ್ತಿ ಲಭ್ಯ, ಆಕಸ್ಮಿಕ ಖರ್ಚು, ಹಿತ ಶತ್ರು ಭಾದೆ, ಹಿರಿಯರ ಬೆಂಬಲ, ಯತ್ನ ಕಾರ್ಯಾನುಕೂಲ.

    ವೃಷಭ: ಮಾನಸಿಕ ಒತ್ತಡ, ಧನ ನಷ್ಟ, ಅತಿಯಾದ ಭಯ, ಶ್ರಮಕ್ಕೆ ತಕ್ಕ ಫಲ, ವಿದ್ಯಾರ್ಥಿಗಳಿಗೆ ಹಿನ್ನಡೆ.

    ಮಿಥುನ: ಕೆಲಸ ಕಾರ್ಯಗಳಲ್ಲಿ ನಿಧಾನ ಗತಿ, ಅನಾರೋಗ್ಯ, ಮಿತ್ರರಿಂದ ನಿಂದನೆ, ನಿಮ್ಮ ಮಾತುಗಳಿಂದ ಕಲಹ.

    ಕಟಕ: ಅಧಿಕ ಕೋಪ, ಅಭಿವೃದ್ಧಿ ಕುಂಠಿತ, ಗುರು ಹಿರಿಯರಲ್ಲಿ ಭಕ್ತಿ, ಸ್ಥಳ ಬದಲಾವಣೆ, ತೀರ್ಥ ಯಾತ್ರೆಯ ದರ್ಶನ.

    ಸಿಂಹ: ಪರರ ಕಷ್ಟಕ್ಕೆ ಸ್ಪಂದಿಸುವಿರಿ, ದಾಂಪತ್ಯದಲ್ಲಿ ಪ್ರೀತಿ, ಯಾರನ್ನು ಹೆಚ್ಚಾಗಿ ನಂಬಬೇಡಿ, ನೂತನ ಪ್ರಯತ್ನಗಳಲ್ಲಿ ಯಶಸ್ಸು.

    ಕನ್ಯಾ: ವೈಯಕ್ತಿಕ ಕೆಲಸಗಳು ಕೈಗೂಡುವುದು, ದುಷ್ಟ ಜನರ ಸಹವಾಸ, ಕುಟುಂಬ ಸೌಖ್ಯ, ನೆಮ್ಮದಿ ಸಂತೋಷ.

    ತುಲಾ: ಆಪ್ತರ ಮಗನ ವಿದ್ಯಾಭ್ಯಾಸಕ್ಕೆ ನೆರವು, ಆರೋಗ್ಯದಲ್ಲಿ ಸಮಸ್ಯೆ, ಆಲೋಚಿಸಿ ಮುಂದುವರೆಯಿರಿ.

    ವೃಶ್ಚಿಕ: ವಿಪರೀತ ವ್ಯಸನ, ಹಳೆಯ ಸ್ನೇಹಿತರ ಭೇಟಿ, ಒಪ್ಪಂದದ ವ್ಯವಹಾರಗಳಲ್ಲಿ ಲಾಭ, ಮಹಿಳೆಯರಿಗೆ ಶುಭ.

    ಧನಸ್ಸು: ಉದ್ಯೋಗದಲ್ಲಿ ಶುಭ, ಸಾಲದಿಂದ ಮುಕ್ತಿ, ಚಂಚಲ ಮನಸ್ಸು, ಅಕಾಲ ಭೋಜನ, ಮನಕ್ಲೇಶ.

    ಮಕರ: ಕೆಲಸ ಕಾರ್ಯಗಳಲ್ಲಿ ಜಯ, ಮಾತನಾಡುವಾಗ ಎಚ್ಚರ, ಶತ್ರು ಭಾದೆ, ಹಣಕಾಸು ಒದಗಿ ಬರಲಿದೆ.

    ಕುಂಭ: ಇತರರಿಗೆ ಸಹಾಯ ಮಾಡುವಿರಿ, ಮನಶಾಂತಿ, ಋಣಭಾದೆಯಿಂದ ಮುಕ್ತಿ, ಅಕಾಲ ಭೋಜನ.

    ಮೀನ: ಅಲ್ಪ ಲಾಭ, ಅಧಿಕ ಖರ್ಚು, ಇಲ್ಲಸಲ್ಲದ ತಕರಾರು, ರೋಗಭಾದೆ, ಕೈ ಕಾಲಿಗೆ ಪೆಟ್ಟು, ಸಮಾಜದಲ್ಲಿ ಗೌರವ.

     

  • ದಿನ ಭವಿಷ್ಯ: 09-06-2024

    ದಿನ ಭವಿಷ್ಯ: 09-06-2024

    ಪಂಚಾಂಗ:
    ಸಂವತ್ಸರ: ಕ್ರೋಧಿ, ಋತು: ಗ್ರೀಷ್ಮ
    ಅಯನ: ಉತ್ತರಾಯಣ, ಮಾಸ: ಜೇಷ್ಠ
    ಪಕ್ಷ: ಶುಕ್ಲ, ತಿಥಿ: ತದಿಗೆ
    ನಕ್ಷತ್ರ: ಪುನರ್ವಸು
    ರಾಹುಕಾಲ: 05:08-6:45
    ಗುಳಿಕಕಾಲ: 03:32-5:08
    ಯಮಗಂಡಕಾಲ: 12:18-1:55

    ಮೇಷ: ಬಂಧುಗಳ ಆಗಮನದಿಂದ ಸಂತಸ, ದಾನ ಧರ್ಮ ಕಾರ್ಯಗಳಲ್ಲಿ ಆಸಕ್ತಿ, ಮನೆಯ ನವೀಕರಣಕ್ಕೆ ಹಣ ಖರ್ಚು.

    ವೃಷಭ: ರಕ್ಷಣಾ ಕ್ಷೇತ್ರದಲ್ಲಿರುವವರಿಗೆ ಗೌರವ, ನಿಮ್ಮ ಶ್ರಮದಿಂದ ಹೆಚ್ಚಿನ ಯಶಸ್ಸು, ಆರೋಗ್ಯದಲ್ಲಿ ಏರಿಳಿತ ಇರುತ್ತದೆ.

    ಮಿಥುನ: ಉದ್ಯೋಗದಲ್ಲಿ ಬಡ್ತಿ ಸಿಗುವ ಸಾಧ್ಯತೆ, ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ, ಅತಿಯಾದ ಕೋಪದಿಂದ ದೂರವಿರಿ.

    ಕಟಕ: ವಾಹನ ಖರೀದಿಸುವ ಸಾಧ್ಯತೆ, ಸಂಗೀತದ ಕಡೆಗೆ ಆಸಕ್ತಿ ಹೆಚ್ಚಾಗುತ್ತದೆ, ಕೃಷಿಯಲ್ಲಿ ನಷ್ಟವಾಗುತ್ತದೆ.

    ಸಿಂಹ: ಅವಿವಾಹಿತರಿಗೆ ವಿವಾಹ ಯೋಗವಿದೆ, ಕೋರ್ಟ್ ವ್ಯಾಜ್ಯಗಳಲ್ಲಿ ಯಶಸ್ಸು ಕಾಣುವಿರಿ, ಹಲ್ಲು ನೋವು ಕಾಣಿಸಿಕೊಳ್ಳಬಹುದು.

    ಕನ್ಯಾ: ವಿದೇಶಿ ಪ್ರವಾಸಕ್ಕೆ ಸಿದ್ಧತೆ, ಸಂಗಾತಿ, ಮಕ್ಕಳ ಜೊತೆಗೆ ಉತ್ತಮ ಬಾಂಧವ್ಯ, ಅನ್ಯ ಜನರ ಸಲಹೆಗೆ ಕಿವಿಗೊಡಬೇಡಿ.

    ತುಲಾ: ಪ್ರೀತಿಪಾತ್ರರಿಂದ ಉಡುಗೊರೆ, ಸಿನಿಮಾದವರಿಗೆ ಹೆಚ್ಚು ಅವಕಾಶಗಳಿವೆ, ಮಿತ್ರರಿಂದ ವಿರೋಧ ಎದುರಾಗುವುದು.

    ವೃಶ್ಚಿಕ: ವ್ಯವಹಾರಸ್ಥರಿಗೆ ಉತ್ತಮ ಸಮಯ, ನಿಮ್ಮ ಯಶಸ್ಸುನಿಂದ ಪೋಷಕರಿಗೆ ಸಂತೋಷ, ವೈಯಕ್ತಿಕ ಜೀವನದಲ್ಲಿ ಭಿನ್ನಾಭಿಪ್ರಾಯ

    ಧನುಸ್ಸು: ರಾಜಕಾರಣಿಗಳಿಗೆ ಪ್ರಗತಿ ಸಿಗಲಿದೆ, ಆಭರಣ ಖರೀದಿಸುವ ಸಾಧ್ಯತೆಯಿದೆ, ಆಸ್ತಿ ಸಂಬಂಧಿತ ಕಾರ್ಯಗಳಲ್ಲಿ ಮುನ್ನಡೆ

    ಮಕರ: ಕುಟುಂಬದ ಸದಸ್ಯರಲ್ಲಿ ಒಗ್ಗಟ್ಟು ಹೆಚ್ಚಾಗುತ್ತದೆ, ಜಮೀನು ಖರೀದಿ ಯೋಗವಿದೆ, ಸರ್ಕಾರಿ ನೌಕರರಿಗೆ ಶುಭ

    ಕುಂಭ: ಕೆಲಸದ ಸ್ಥಳದಲ್ಲಿ ಯಶಸ್ಸು, ಮಂಗಳ ಕಾರ್ಯಕ್ರಮ ನಡೆಯುವುದು, ಯಾರಿಗೂ ಸಾಲ ನೀಡಬೇಡಿ.

    ಮೀನ: ಆರೋಗ್ಯದಲ್ಲಿ ಉದಾಸೀನತೆ ತೋರದಿರಿ, ಕ್ರೀಡಾ ಕ್ಷೇತ್ರದವರಿಗೆ ಗೌರವ ಹೆಚ್ಚುತ್ತದೆ, ಮಕ್ಕಳ ವರ್ತನೆಯಿಂದ ಬೇಸರ.

     

  • ದಿನ ಭವಿಷ್ಯ: 03-06-2024

    ದಿನ ಭವಿಷ್ಯ: 03-06-2024

    ಪಂಚಾಂಗ:
    ಶ್ರೀ ಕ್ರೋಧಿ ನಾಮ ಸಂವತ್ಸರ,
    ಉತ್ತರಾಯಣ, ವಸಂತ ಋತು,
    ವೈಶಾಖ ಮಾಸ, ಕೃಷ್ಣ ಪಕ್ಷ,
    ವಾರ: ಸೋಮವಾರ, ತಿಥಿ: ದ್ವಾದಶಿ
    ನಕ್ಷತ್ರ: ಅಶ್ವಿನಿ
    ರಾಹುಕಾಲ: 7.34 ರಿಂದ 9.10
    ಗುಳಿಕಕಾಲ: 1.58 ರಿಂದ 3.44
    ಯಮಗಂಡಕಾಲ: 10.46 ರಿಂದ 12.22

    ಮೇಷ: ಹೊಸ ವ್ಯವಹಾರಗಳಿಂದ ಲಾಭ, ವಿಧೇಯತೆ ಯಶಸ್ಸಿನ ಮೆಟ್ಟಿಲು, ದುಂದು ವೆಚ್ಚ, ತಿರುಗಾಟ.

    ವೃಷಭ: ಉದ್ಯಮಿಗಳಿಗೆ ಅಧಿಕ ಲಾಭ, ಅಪರಿಚಿತರ ವಿಷಯದಲ್ಲಿ ಜಾಗ್ರತೆ, ಸ್ವತಂತ್ರವಾಗಿ ಹಣ ಸಂಪಾದನೆ.

    ಮಿಥುನ: ಅತಿಯಾದ ಆತ್ಮವಿಶ್ವಾಸ, ಮಿತ್ರರ ಬೆಂಬಲ, ಕಾರ್ಯ ವಿಕಲ್ಪ, ಶತ್ರು ನಾಶ, ವಾದ ವಿವಾದಗಳಿಂದ ದೂರವಿರಿ.

    ಕಟಕ: ಮಾನಸಿಕ ಒತ್ತಡ, ದಂಡ ಕಟ್ಟುವಿರಿ, ನಿಮ್ಮ ಮಾತುಗಳಿಂದ ಕಲಹ ಸಾಧ್ಯತೆ, ಸೌಜನ್ಯದಿಂದ ವರ್ತಿಸಿ, ವಿದ್ಯಾರ್ಥಿಗಳಲ್ಲಿ ಪ್ರಗತಿ.

    ಸಿಂಹ: ಗುರಿಯನ್ನು ಸಾಧಿಸುವಿರಿ, ಪರರಿಗೆ ಸಹಾನುಭೂತಿ ತೋರುವಿರಿ, ಸುಖ ಭೋಜನ, ವಿಪರೀತ ಖರ್ಚು.

    ಕನ್ಯಾ: ರಾಜಕೀಯ ಕ್ಷೇತ್ರದವರಿಗೆ ಶುಭ, ದೈವಿಕ ಚಿಂತನೆ, ಮೂಗಿನ ಮೇಲೆ ಕೋಪ, ಸ್ನೇಹಿತರಿಂದ ಹಿತನುಡಿ.

    ತುಲಾ: ಅಲ್ಪ ಕಾರ್ಯ, ಋಣವಿಮೋಚನೆ, ಸುಳ್ಳು ಮಾತನಾಡುವಿರಿ, ಕೃಷಿಕರಿಗೆ ಅಲ್ಪ ಲಾಭ.

    ವೃಶ್ಚಿಕ: ಆದಾಯಕ್ಕಿಂತ ಖರ್ಚು ಜಾಸ್ತಿ, ಆರೋಗ್ಯದ ಸಮಸ್ಯೆ, ಉದ್ಯೋಗದಲ್ಲಿ ಕಿರಿಕಿರಿ, ಕುಟುಂಬ ಸೌಖ್ಯ.

    ಧನಸ್ಸು: ವಿವಿಧ ರೀತಿ ಧನ ಲಾಭ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಪರಸ್ಥಳವಾಸ, ಎಷ್ಟೇ ಹಣ ಬಂದರೂ ಉಳಿಯುವುದಿಲ್ಲ.

    ಮಕರ: ಮಾರಾಟದಿಂದ ಲಾಭ, ಮಾತಿಗೆ ಮರುಳಾಗದಿರಿ, ಬಹು ಸೌಖ್ಯ, ಉದ್ಯೋಗದಲ್ಲಿ ಬಡ್ತಿ.

    ಕುಂಭ: ಮಾನಸಿಕ ಒತ್ತಡ, ಹಿತ ಶತ್ರು ಭಾದೆ, ಮನೆಯವರ ಭಾವನೆಗಳಿಗೆ ಸ್ಪಂದಿಸುವಿರಿ, ತೀರ್ಥ ಯಾತ್ರಾ ದರ್ಶನ.

    ಮೀನ: ನೀಚ ಜನರಿಂದ ದೂರವಿರಿ, ಪಾಪ ಬುದ್ಧಿ, ಸಾಧಾರಣ ಪ್ರಗತಿ, ಮನಕ್ಲೇಶ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು.

  • ದಿನ ಭವಿಷ್ಯ: 01-06-2024

    ದಿನ ಭವಿಷ್ಯ: 01-06-2024

    ಪಂಚಾಂಗ:
    ಶ್ರೀ ಕ್ರೋಧಿ ನಾಮ ಸಂವತ್ಸರ,
    ಉತ್ತರಾಯಣ, ವಸಂತ ಋತು
    ವೈಶಾಖ ಮಾಸ , ಕೃಷ್ಣ ಪಕ್ಷ ,
    ನವಮಿ / ಉಪರಿ ದಶಮಿ,
    ಶನಿವಾರ, ಉತ್ತರಪದ ನಕ್ಷತ್ರ
    ರಾಹುಕಾಲ 09:08 ರಿಂದ 10:44
    ಗುಳಿಕಕಾಲ 05:57 ರಿಂದ 07:32
    ಯಮಗಂಡಕಾಲ 01:56 ರಿಂದ 03:32

    ಮೇಷ: ಆರ್ಥಿಕ ಬೆಳವಣಿಗೆ, ಉದ್ಯೋಗ ಲಾಭ, ದೂರ ಪ್ರಯಾಣ, ಉತ್ತಮ ಹೆಸರು ಕೀರ್ತಿ.

    ವೃಷಭ: ಆರ್ಥಿಕ ನಷ್ಟ, ಕೆಲಸ ಕಾರ್ಯಗಳಲ್ಲಿ ಅಡೆತಡೆ, ಉದ್ಯೋಗ ಒತ್ತಡ, ಅಧಿಕ ಖರ್ಚು.

    ಮಿಥುನ: ಸಾಲದ ಚಿಂತೆ, ಉದ್ಯೋಗ ಪ್ರಾಪ್ತಿ, ಕುಟುಂಬದ ಸಹಕಾರ, ಪ್ರಯಾಣದಲ್ಲಿ ಒತ್ತಡ.

    ಕಟಕ: ವ್ಯವಹಾರದಲ್ಲಿ ಮಂದತ್ವ, ಕೆಲಸ ಕಾರ್ಯಗಳಲ್ಲಿ ಎಳೆದಾಟ, ಮಾಟ ಮಂತ್ರ ತಂತ್ರದ ಆತಂಕ, ಅನಿರೀಕ್ಷಿತ ಉದ್ಯೋಗ ಲಾಭ.

    ಸಿಂಹ: ದಾಂಪತ್ಯ ಕಲಹ, ಆರ್ಥಿಕವಾಗಿ ಚೇತರಿಕೆ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಅಧಿಕ ನಿದ್ರೆ, ಸೋಮಾರಿತನ.

    ಕನ್ಯಾ: ಶತ್ರು ಕಾಟ, ಅಧಿಕಾರಿಗಳಿಂದ ಕಿರಿಕಿರಿ, ಅವಕಾಶ ವಂಚಿತರಾಗುವಿರಿ, ಪಾಲುದಾರಿಕೆಯಲ್ಲಿ ಲಾಭ.

    ತುಲಾ: ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ಅನಿರೀಕ್ಷಿತ ಲಾಭ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಮಕ್ಕಳಿಂದ ಸಹಕಾರ.

    ವೃಶ್ಚಿಕ: ಪಾಲುದಾರಿಕೆಯಲ್ಲಿ ಅನುಕೂಲ, ಶುಭ ಕಾರ್ಯಗಳ ಆಲೋಚನೆ, ತಂದೆಯಿಂದ ಸಹಕಾರ, ಉದ್ಯೋಗ ಪ್ರಗತಿ.

    ಧನಸ್ಸು: ಸಾಲದ ಚಿಂತೆ, ಶತ್ರು ಉಪಟಳ, ಅಧಿಕ ಧೈರ್ಯ, ಆರೋಗ್ಯದಲ್ಲಿ ವ್ಯತ್ಯಾಸ.

    ಮಕರ: ಆರ್ಥಿಕವಾಗಿ ಚೇತರಿಕೆ, ಉದ್ಯೋಗದಲ್ಲಿ ಅನುಕೂಲ, ಯತ್ನ ಕಾರ್ಯಗಳಲ್ಲಿ ಹಿನ್ನಡೆ, ಮಕ್ಕಳಿಂದ ಅನುಕೂಲ.

    ಕುಂಭ: ಅಧಿಕ ಒತ್ತಡ ಕೋಪ, ಆರೋಗ್ಯದಲ್ಲಿ ವ್ಯತ್ಯಾಸ, ಆರ್ಥಿಕ ನಷ್ಟ, ಕುಟುಂಬ ಸಹಕಾರದಲ್ಲಿ ಹಿನ್ನಡೆ.

    ಮೀನ: ಆರ್ಥಿಕವಾಗಿ ಬೆಳವಣಿಗೆ, ತಂದೆಯಿಂದ ಸಹಕಾರ, ಪ್ರಯಾಣದಲ್ಲಿ ಅನುಕೂಲ, ಭೂ ವ್ಯವಹಾರದಲ್ಲಿ ಲಾಭ.

  • ದಿನ ಭವಿಷ್ಯ: 31-05-2024

    ದಿನ ಭವಿಷ್ಯ: 31-05-2024

    ಪಂಚಾಂಗ:
    ಶ್ರೀ ಕ್ರೋಧಿ ನಾಮ ಸಂವತ್ಸರ,
    ಉತ್ತರಾಯಣ, ವಸಂತ ಋತು,
    ವೈಶಾಖ ಮಾಸ, ಕೃಷ್ಣ ಪಕ್ಷ ,
    ಅಷ್ಟಮಿ / ನವಮಿ, ಶುಕ್ರವಾರ,
    ಶತಭಿಷ ನಕ್ಷತ್ರ / ಉಪರಿ ಪೂರ್ವ ಭಾದ್ರಪದ ನಕ್ಷತ್ರ.
    ರಾಹುಕಾಲ 10:44 ರಿಂದ 12:20
    ಗುಳಿಕಕಾಲ 07:32 ರಿಂದ 09:08
    ಯಮಗಂಡ ಕಾಲ 03:32 ರಿಂದ 05:08

    ಮೇಷ: ಆರ್ಥಿಕವಾಗಿ ಹಿನ್ನಡೆ, ವಯೋವೃದ್ದರಿಗೆ ಖರ್ಚು, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ಸಂಗಾತಿಯಿಂದ ಅನುಕೂಲ.

    ವೃಷಭ: ವಯೋವೃದ್ದರಿಂದ ಲಾಭ, ಸಹೋದರರೊಂದಿಗೆ ಮನಸ್ತಾಪ, ನೆರೆಹೊರೆಯವರಿಂದ ಲಾಭ, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ.

    ಮಿಥುನ: ಉದ್ಯೋಗದಲ್ಲಿ ಒತ್ತಡ, ಕೋರ್ಟ್ ಕೇಸ್‍ಗಳಿಗೆ ಅಲೆದಾಟ, ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ, ಸಂಗಾತಿಯೊಂದಿಗೆ ಮನಸ್ತಾಪ.

    ಕಟಕ: ಉದ್ಯೋಗದಲ್ಲಿ ಗೊಂದಲ, ಆರೋಗ್ಯದಲ್ಲಿ ಏರುಪೇರು, ಮಂದತ್ವ, ಆಹಾರದಲ್ಲಿ ವ್ಯತ್ಯಾಸ.

    ಸಿಂಹ: ಅಧಿಕ ಒತ್ತಡಗಳು, ಅವಮಾನ, ದೂರ ಪ್ರಯಾಣದಲ್ಲಿ ಹಿನ್ನಡೆ, ಅನಿರೀಕ್ಷಿತವಾಗಿ ಉದ್ಯೋಗ ಅವಕಾಶ, ನೆರೆಹೊರೆಯವರೊಂದಿಗೆ ಮನಸ್ತಾಪ.

    ಕನ್ಯಾ: ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ, ಮಕ್ಕಳ ನಡವಳಿಕೆಯಿಂದ ಬೇಸರ, ಸ್ನೇಹಿತರೊಂದಿಗೆ ಮನಸ್ತಾಪ, ಭಾವನಾತ್ಮಕ ತೊಳಲಾಟ.

    ತುಲಾ: ಆರೋಗ್ಯದಲ್ಲಿ ಏರುಪೇರು, ಹಳೆ ವಸ್ತುಗಳಿಂದ ಪೆಟ್ಟು, ಸಂಗಾತಿಯೊಂದಿಗೆ ಅಂತರ, ಸಾಲದ ಚಿಂತೆ.

    ವೃಶ್ಚಿಕ: ಬಾಲಗ್ರಹ ದೋಷ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಆರೋಗ್ಯದಲ್ಲಿ ಚೇತರಿಕೆ.

    ಧನಸ್ಸು: ಸ್ವಯಂಕೃತ ಅಪರಾಧ, ಸೋಮಾರಿತನ, ಮಕ್ಕಳಿಂದ ಆರ್ಥಿಕವಾಗಿ ಸಹಾಯ, ಯಂತ್ರೋಪಕರಣಗಳಿಂದ ಅನುಕೂಲ, ಪತ್ರ ವ್ಯವಹಾರಗಳಲ್ಲಿ ಹಿನ್ನಡೆ.

    ಮಕರ: ವ್ಯವಹಾರಗಳಿಗೆ ಖರ್ಚು, ಆರ್ಥಿಕವಾಗಿ ಅನಾನುಕೂಲ, ಕೌಟುಂಬಿಕ ಹಿನ್ನಡೆ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ.

    ಕುಂಭ: ತಾಯಿ ಆರೋಗ್ಯಕ್ಕಾಗಿ ಖರ್ಚು, ವಾಹನದಿಂದ ತೊಂದರೆ, ಮಾತಿನಿಂದ ಸಮಸ್ಯೆ, ಆರೋಗ್ಯದಲ್ಲಿ ವ್ಯತ್ಯಾಸ.

    ಮೀನ: ಲಾಭದ ನಿರೀಕ್ಷೆ, ಅಧಿಕ ಒತ್ತಡ, ಉತ್ತಮ ಕೆಲಸಗಳಿಂದ ಅನುಕೂಲ, ಮನೆಯ ವಾತಾವರಣ ಕಲುಷಿತ.