Tag: Panchanga

  • ದಿನ ಭವಿಷ್ಯ 16-09-2024

    ದಿನ ಭವಿಷ್ಯ 16-09-2024

    ವಾರ: ಸೋಮವಾರ, ತಿಥಿ: ತ್ರಯೋದಶಿ
    ನಕ್ಷತ್ರ: ಧನಿಷ್ಠ
    ಶ್ರೀ ಕ್ರೋಧಿ ನಾಮ ಸಂವತ್ಸರ,
    ದಕ್ಷಿಣಾಯನ, ವರ್ಷ ಋತು
    ಭಾದ್ರಪದ ಮಾಸ, ಶುಕ್ಲ ಪಕ್ಷ
    ರಾಹುಕಾಲ: 7.44 ರಿಂದ 9.15
    ಗುಳಿಕಕಾಲ: 1.49 ರಿಂದ 3.20
    ಯಮಗಂಡಕಾಲ: 10.46 ರಿಂದ 12.17

    ಮೇಷ: ವಾದ ಪ್ರತಿವಾದಗಳಲ್ಲಿ ಸೋಲು, ದೂರ ಪ್ರಯಾಣದಿಂದ ಆಯಾಸ, ಸುಖ ಭೋಜನ, ಮಾತೃವಿನಿಂದ ಶುಭ ಆರೈಕೆ.

    ವೃಷಭ: ಮಾತಿನಿಂದ ಅನರ್ಥ, ಎಲ್ಲಿ ಹೋದರು ಅಶಾಂತಿ, ಮಿಶ್ರ ಫಲ, ದ್ರವರೂಪದ ವಸ್ತುಗಳಿಂದ ಲಾಭ.

    ಮಿಥುನ: ಪರರಿಗೆ ವಂಚಿಸುವುದು, ಪಾಪ ಬುದ್ಧಿ, ವ್ಯರ್ಥ ಧನ ಹಾನಿ, ದುಡುಕು ಸ್ವಭಾವ, ನಾನಾ ವಿಚಾರಗಳಲ್ಲಿ ಆಸಕ್ತಿ.

    ಕಟಕ: ಗುರು ಹಿರಿಯರ ದರ್ಶನ, ಭಾಗ್ಯ ವೃದ್ಧಿ, ಉದ್ಯೋಗ ಅವಕಾಶ, ಪಾಲುದಾರಿಕೆ ಮಾತುಕತೆ, ರೋಗಭಾದೆ.

    ಸಿಂಹ: ಯಾರನ್ನು ಹೆಚ್ಚಾಗಿ ನಂಬಬೇಡಿ, ಸ್ವಯಂಕೃತ ಅಪರಾಧ, ಮಹಿಳೆಯರಿಗೆ ಶುಭ, ಶ್ರಮಕ್ಕೆ ತಕ್ಕ ಫಲ.

    ಕನ್ಯಾ: ಬೇಡದ ವಿಷಯಗಳಲ್ಲಿ ಆಸಕ್ತಿ, ಋಣ ವಿಮೋಚನೆ, ಇಲ್ಲಸಲ್ಲದ ಅಪವಾದ, ದೂರಾಲೋಚನೆ.

    ತುಲಾ: ಅನ್ಯರಲ್ಲಿ ದ್ವೇಷ, ಮಾನಸಿಕ ಹಿಂಸೆ, ಕೋರ್ಟ್ ವ್ಯವಹಾರಗಳಲ್ಲಿ ವಿಳಂಬ, ಅಧಿಕ ಕೋಪ, ನಂಬಿಕೆ ದ್ರೋಹ.

    ವೃಶ್ಚಿಕ: ಸಾಮಾನ್ಯ ಸೌಖ್ಯಕ್ಕೆ ಧಕ್ಕೆ, ನಿರೀಕ್ಷಿತ ಆದಾಯ, ವಿವಾಹ ಯೋಗ, ಸಾಧಾರಣ ಫಲ, ಕೃಷಿಯಲ್ಲಿ ಲಾಭ.

    ಧನಸ್ಸು: ಅಪರಿಚಿತರ ವಿಷಯದಲ್ಲಿ ಜಾಗ್ರತೆ, ಕೈಗಾರಿಕಾ ಉದ್ಯಮಿಗಳಿಗೆ ನಷ್ಟ, ವಿಪರೀತ ಕೋಪ, ದಾಯಾದಿ ಕಲಹ.

    ಮಕರ: ಅಮೂಲ್ಯ ವಸ್ತು ಕಳೆದುಕೊಳ್ಳುವಿರಿ, ವೈರಿಗಳಿಂದ ದೂರವಿರಿ, ಹಿತ ಶತ್ರುಭಾದೆ.

    ಕುಂಭ: ವಿವೇಚನೆ ಕಳೆದುಕೊಳ್ಳಬೇಡಿ, ಅನಾರೋಗ್ಯ, ವಿವಿಧ ಮೂಲಗಳಿಂದ ಧನ ಲಾಭ.

    ಮೀನ: ಅತಿಯಾದ ಆತ್ಮವಿಶ್ವಾಸ, ಮಾತಿನ ಚಕಮಕಿ, ವಿಪರೀತ ವ್ಯಸನ, ಪತಿ ಪತ್ನಿಯರಲ್ಲಿ ವಿರಹ.

  • ದಿನ ಭವಿಷ್ಯ: 14-08-2024

    ದಿನ ಭವಿಷ್ಯ: 14-08-2024

    ವಾರ : ಬುಧವಾರ, ತಿಥಿ: ನವಮಿ
    ನಕ್ಷತ್ರ : ಅನುರಾಧ
    ಶ್ರೀ ಕ್ರೋಧಿ ನಾಮ ಸಂವತ್ಸರ,
    ದಕ್ಷಿಣಾಯನ, ವರ್ಷ ಋತು,
    ಶ್ರಾವಣ ಮಾಸ, ಶುಕ್ಲ ಪಕ್ಷ,
    ರಾಹುಕಾಲ: 12.27 ರಿಂದ 2.01
    ಗುಳಿಕಕಾಲ: 10.53 ರಿಂದ 12.27
    ಯಮಗಂಡಕಾಲ: 7.45 ರಿಂದ 9.19

    ಮೇಷ: ಹಣ ಬಂದರೂ ಉಳಿಯುವುದಿಲ್ಲ, ಮಿತ್ರರಿಂದ ಸಹಾಯ, ಅನಾವಶ್ಯಕ ವಿಷಯಗಳಿಂದ ದೂರವಿರಿ, ಸಾಧಾರಣ ಫಲ.

    ವೃಷಭ: ಸಾಲ ಮಾಡುವಿರಿ, ವಾಹನ ಅಪಘಾತ, ನಿಂದನೆ, ಕಾಲು ನೋವು, ಅನಾವಶ್ಯಕ ಖರ್ಚಿಗೆ ನೂರಾರು ದಾರಿ.

    ಮಿಥುನ: ವಿಪರೀತ ತಿರುಗಾಟ, ಪಾಪ ಬುದ್ಧಿ, ಪ್ರಭಾವಿ ವ್ಯಕ್ತಿಗಳ ಭೇಟಿ.

    ಕಟಕ: ಗುರು ಹಿರಿಯರ ಭೇಟಿ, ರೋಗಭಾದೆ, ಪರರಿಂದ ಮೋಸ, ಅನಿರೀಕ್ಷಿತ ಖರ್ಚು, ಅನಾರೋಗ್ಯ.

    ಸಿಂಹ: ವ್ಯಾಪಾರ ವ್ಯವಹಾರಗಳಲ್ಲಿ ಲಾಭ, ಹಣ ಬಂದರೂ ಉಳಿಯುವುದಿಲ್ಲ, ಭೂ ಲಾಭ, ಮಾತಿಗೆ ಮರುಳಾಗದಿರಿ.

    ಕನ್ಯಾ: ಕ್ರಯ ವಿಕ್ರಗಳಿಂದ ಅಲ್ಪ ಲಾಭ, ಗೌರವ ಪ್ರಾಪ್ತಿ, ಮನಶಾಂತಿ, ಮಾತಿನ ಚಕಮಕಿ, ಬಾಕಿ ವಸೂಲಿ.

    ತುಲಾ: ದೃಷ್ಟಿ ದೋಷದಿಂದ ತೊಂದರೆ, ಮಾನಸಿಕ ನೆಮ್ಮದಿ, ಋಣಭಾದೆ, ಮಹಿಳೆಯರಿಗೆ ಅಪರಿಚಿತರಿಂದ ತೊಂದರೆ.

    ವೃಶ್ಚಿಕ: ಸಂಕಷ್ಟಗಳು ಹೆಚ್ಚಾಗುವುದು, ತಾಳ್ಮೆ ಕಳೆದುಕೊಳ್ಳಬೇಡಿ, ಶತ್ರು ಭಾದೆ, ಚಂಚಲ ಮನಸ್ಸು.

    ಧನಸ್ಸು: ಮನೆಯಲ್ಲಿ ಸಂತಸ, ಸುಖ ಭೋಜನ, ಅನಾವಶ್ಯಕ ಖರ್ಚು, ಕಾರ್ಯಸಿದ್ಧಿ, ತೀರ್ಥಯಾತ್ರೆ ದರ್ಶನ, ಮನಶಾಂತಿ.

    ಮಕರ: ಷೇರು ವ್ಯವಹಾರಗಳಲ್ಲಿ ನಷ್ಟ, ವಿದ್ಯಾರ್ಥಿಗಳಲ್ಲಿ ಪ್ರಗತಿ, ಪರಸ್ಥಳವಾಸ, ಅಕಾಲ ಭೋಜನ, ಅತಿಯಾದ ನೋವು.

    ಕುಂಭ: ತಾಯಿಯಿಂದ ಸಹಾಯ, ವಾಹನ ರಿಪೇರಿ, ದುಷ್ಟ ಜನರ ಸಹವಾಸ, ಗುಪ್ತ ಹಿತ ಶತ್ರುಗಳ ಬಾಧೆ, ಯಾರನ್ನು ಹೆಚ್ಚಾಗಿ ನಂಬಬೇಡಿ.

    ಮೀನ: ಕುಟುಂಬದಲ್ಲಿ ಕಲಹ, ಅಲ್ಪ ಕಾರ್ಯ ಸಿದ್ಧಿ, ಅನ್ಯರಲ್ಲಿ ಕಲಹ, ಸ್ವಯಂಕೃತ ಅಪರಾಧ.

  • ದಿನ ಭವಿಷ್ಯ: 12-08-2024

    ದಿನ ಭವಿಷ್ಯ: 12-08-2024

    ವಾರ: ಸೋಮವಾರ, ತಿಥಿ: ಸಪ್ತಮಿ
    ನಕ್ಷತ್ರ: ಸ್ವಾತಿ
    ಶ್ರೀ ಕ್ರೋಧಿ ನಾಮ ಸಂವತ್ಸರ,
    ದಕ್ಷಿಣಾಯನ, ವರ್ಷ ಋತು,
    ಶ್ರಾವಣ ಮಾಸ, ಶುಕ್ಲ ಪಕ್ಷ,
    ರಾಹುಕಾಲ: 7.46 ರಿಂದ 9.20
    ಗುಳಿಕಕಾಲ: 2.02 ರಿಂದ 3.36
    ಯಮಗಂಡಕಾಲ: 10.54 ರಿಂದ 12.28

    ಮೇಷ: ಸಾಲ ಮರುಪಾವತಿ, ತಾಳ್ಮೆ ಅಗತ್ಯ, ತೀರ್ಥಕ್ಷೇತ್ರ ದರ್ಶನ, ಮಹಿಳಾ ಉದ್ಯಮಿಗಳಿಗೆ ಉತ್ತಮ ದಿನ.

    ವೃಷಭ: ಸ್ಥಳ ಬದಲಾವಣೆ, ವ್ಯಸನಕ್ಕೆ ಖರ್ಚು, ರಾಜಭೀತಿ, ಶರೀರದಲ್ಲಿ ಆಯಾಸ, ಮಾಡುವ ಕೆಲಸದಲ್ಲಿ ವಿಘ್ನ.

    ಮಿಥುನ: ಯಂತ್ರೋಪಕರಣಗಳಿಂದ ಲಾಭ, ವಿಪರೀತ ಹಣವ್ಯಯ, ಮನಕ್ಲೇಶ, ವಿದೇಶ ಪ್ರಯಾಣ.

    ಕಟಕ: ನಿಮ್ಮ ಪ್ರಯತ್ನಗಳಿಗೆ ಉತ್ತಮ ಫಲ, ಆದಾಯಕ್ಕಿಂತ ಖರ್ಚು ಜಾಸ್ತಿ, ಸಜ್ಜನ ವಿರೋಧ, ಪರಸ್ತ್ರೀಯಿಂದ ತೊಂದರೆ.

    ಸಿಂಹ: ಮನಸ್ಸಿನಲ್ಲಿ ಭಯ ಭೀತಿ, ನೆಮ್ಮದಿ ಇಲ್ಲದ ಜೀವನ, ನಿಂದನೆ, ವಿಪರೀತ ಖರ್ಚು, ಬಾಕಿ ವಸೂಲಿ.

    ಕನ್ಯಾ: ಗುರಿ ಸಾಧಿಸಲು ಶ್ರಮಪಡುವಿರಿ, ಪ್ರಭಾವಿ ವ್ಯಕ್ತಿಗಳ ಭೇಟಿ, ಪಾಪ ಬುದ್ಧಿ, ದುಃಖದಾಯಕ ಪ್ರಸಂಗಗಳು.

    ತುಲಾ: ಯತ್ನ ಕಾರ್ಯಗಳಲ್ಲಿ ಜಯ, ಋಣ ಭಾದೆ, ಅಲ್ಪ ಆದಾಯ, ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ.

    ವೃಶ್ಚಿಕ: ಮಾನಸಿಕ ವೇದನೆ, ಧನವ್ಯಯ, ಹಿತ ಶತ್ರುಗಳಿಂದ ತೊಂದರೆ, ಅನಾರೋಗ್ಯ, ಪರಸ್ತ್ರೀಯಿಂದ ನಿಂದನೆ ಎಚ್ಚರ.

    ಧನಸ್ಸು: ಕೆಲಸ ಕಾರ್ಯಗಳಲ್ಲಿ ಜಯ, ಆರೋಗ್ಯದಲ್ಲಿ ಚೇತರಿಕೆ, ಸಮಾಜದಲ್ಲಿ ಗೌರವ, ಬಂಧು ಬಾಂಧವರ ಸಹಕಾರ.

    ಮಕರ: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ವಿವಾಹಕ್ಕೆ ಅಡಚಣೆ, ಶತ್ರು ಭಾದೆ, ಸಲ್ಲದ ಅಪವಾದ, ಕಾರ್ಯ ಬದಲಾವಣೆ.

    ಕುಂಭ: ಷೇರು ವ್ಯವಹಾರಗಳಲ್ಲಿ ನಷ್ಟ, ಮನೆಯಲ್ಲಿ ವ್ಯಾಜ್ಯಗಳು ಬಗೆಹರಿಯುತ್ತವೆ, ನಂಬಿಕೆ ದ್ರೋಹ, ಸಕಾಲಕ್ಕೆ ಭೋಜನ ಇಲ್ಲದಿರುವಿಕೆ.

    ಮೀನ: ವಿಪರೀತ ಖರ್ಚು, ವಾಹನ ಖರೀದಿ, ದಾಂಪತ್ಯದಲ್ಲಿ ವಿರಸ, ಮಾತಾಪಿತರರಲ್ಲಿ ಪ್ರೀತಿ, ಆರೋಗ್ಯದಲ್ಲಿ ವ್ಯತ್ಯಾಸ.

  • ದಿನ ಭವಿಷ್ಯ: 11-08-2024

    ದಿನ ಭವಿಷ್ಯ: 11-08-2024

    ಸಂವತ್ಸರ: ಕ್ರೋಧಿನಾಮ
    ಋತು: ಗ್ರೀಷ್ಮ, ಅಯನ: ದಕ್ಷಿಣಾಯನ
    ಮಾಸ: ಶ್ರಾವಣ, ಪಕ್ಷ: ಶುಕ್ಲ
    ತಿಥಿ: ಸಪ್ತಮಿ, ನಕ್ಷತ್ರ: ಸ್ವಾತಿ
    ರಾಹುಕಾಲ: 05:08 – 06:42
    ಗುಳಿಕಕಾಲ: 03:33 – 05:08
    ಯಮಗಂಡಕಾಲ: 12:24 – 01:59

    ಮೇಷ: ಬಟ್ಟೆ ವ್ಯಾಪಾರಸ್ಥರಿಗೆ ಉತ್ತಮ ಲಾಭ, ಒಡಹುಟ್ಟಿದವರೊಡನೆ ವಾಗ್ವಾದ ಬೇಡ, ಹೊಸ ವಾಹನ, ಮನೆ ಖರೀದಿ ಬೇಡ.

    ವೃಷಭ: ಅತಿಯಾದ ತಿರುಗಾಟದಿಂದ ಆಯಾಸ, ವ್ಯಾಪಾರದಲ್ಲಿ ಧನಲಾಭ, ವಿವಾಹದಲ್ಲಿರುವ ವಿಘ್ನಗಳು ದೂರ.

    ಮಿಥುನ: ಅಧಿಕಾರಿ ವರ್ಗದಿಂದ ತೊಂದರೆ, ಪುಸ್ತಕ ವ್ಯಾಪಾರದಲ್ಲಿ ಲಾಭ, ಮಕ್ಕಳ ಆರೋಗ್ಯದ ಕಡೆ ಗಮನವಿರಲಿ.

    ಕರ್ಕಾಟಕ: ಕೃಷಿ ಉತ್ಪನ್ನಗಳಿಂದ ಲಾಭ, ಬಂಧು ಮಿತ್ರರೊಂದಿಗೆ ದೂರ ಪ್ರಯಾಣ, ವಿದ್ಯಾಭ್ಯಾಸದಲ್ಲಿ ತೊಂದರೆ.

    ಸಿಂಹ: ಶ್ರಮಕ್ಕೆ ತಕ್ಕ ಪ್ರತಿಫಲ, ಸ್ನೇಹಿತರಿಂದ ಪ್ರೋತ್ಸಾಹ ಸಿಗಲಿದೆ, ಅತಿಯಾದ ಆತ್ಮವಿಶ್ವಾಸ ಅಪಾಯಕಾರಿ.

    ಕನ್ಯಾ: ಸರ್ಕಾರಿ ಕೆಲಸಗಳಲ್ಲಿ ಅಡೆತಡೆ, ಭೂ ವ್ಯವಹಾರದಲ್ಲಿ ಆದಾಯ, ಸಣ್ಣ ಉದ್ಯಮಿಗಳಿಗೆ ಹೆಚ್ಚು ಲಾಭ.

    ತುಲಾ: ವೃತ್ತಿ ಬಗ್ಗೆ ಕಾಳಜಿ ವಹಿಸಿ, ಪ್ರೀತಿಯ ವಿಷಯದಲ್ಲಿ ಬಿರುಕು, ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಪ್ರಗತಿ.

    ವೃಶ್ಚಿಕ: ಉದ್ಯೋಗಿಗಳಿಗೆ ಲಾಭವಾಗಲಿದೆ, ವಿವಾಹಕಾಂಕ್ಷಿಗಳಿಗೆ ಶುಭ, ಶಕ್ತಿ ಮೀರಿ ಖರ್ಚು ಮಾಡಬೇಡಿ.

    ಧನಸ್ಸು: ರಸಗೊಬ್ಬರ ವ್ಯಾಪಾರ ಮಾಡುವವರಿಗೆ ಲಾಭ, ಪ್ರಯಾಣ ಮುಂದುಡಿದರೆ ಅನುಕೂಲ, ಕೋರ್ಟು ವ್ಯವಹಾರಗಳಲ್ಲಿ ಎಚ್ಚರಿಕೆಯಿಂದಿರಿ.

    ಮಕರ: ವಿದ್ಯಾರ್ಥಿಗಳಿಗೆ ಯಶಸ್ಸು, ಹಿರಿಯರ ಮಾರ್ಗದರ್ಶನದಿಂದ ಶುಭ, ಸರ್ಕಾರಿ ಅಧಿಕಾರಿಗಳಿಗೆ ಹೆಚ್ಚು ಶ್ರಮ.

    ಕುಂಭ: ವೃತ್ತಿ ಜೀವನದಲ್ಲಿ ಯಶಸ್ಸು, ಪಾಲುದಾರಿಕೆ ವ್ಯವಹಾರದಲ್ಲಿ ಏರುಪೇರು, ಆಸ್ತಿ ಸಂಬಂಧಿತ ಕಾರ್ಯಗಳಲ್ಲಿ ಮುನ್ನಡೆ.

    ಮೀನ: ಮನೆಯಲ್ಲಿ ಸಂತೋಷದ ವಾತಾವರಣ, ಸರ್ಕಾರಿ ಕೆಲಸದಲ್ಲಿ ಯಶಸ್ಸು, ಉನ್ನತ ಶಿಕ್ಷಣಕ್ಕಾಗಿ ಪ್ರಯತ್ನ.

  • ದಿನ ಭವಿಷ್ಯ: 09-07-2024

    ದಿನ ಭವಿಷ್ಯ: 09-07-2024

    ಪಂಚಾಂಗ:
    ಶ್ರೀ ಕ್ರೋಧಿನಾಮ ಸಂವತ್ಸರ,
    ಉತ್ತರಾಯಣ, ಗ್ರೀಷ್ಮ ಋತು
    ಆಷಾಡ ಮಾಸ, ಶುಕ್ಲ ಪಕ್ಷ,
    ವಾರ: ಮಂಗಳವಾರ, ತಿಥಿ : ತೃತೀಯ
    ನಕ್ಷತ್ರ: ಆಶ್ಲೇಷ
    ರಾಹುಕಾಲ: 3.40 ರಿಂದ 5.16
    ಗುಳಿಕಕಾಲ: 12.28 ರಿಂದ 2.04
    ಯಮಗಂಡಕಾಲ: 9.16 ರಿಂದ 10.52

    ಮೇಷ: ವ್ಯಾಪಾರಿಗಳಿಗೆ ಧನ ಲಾಭ, ನಾನಾ ವಿಚಾರಗಳಲ್ಲಿ ಆಸಕ್ತಿ, ಶತ್ರು ಭಾದೆ, ದಾಂಪತ್ಯದಲ್ಲಿ ಪ್ರೀತಿ, ಅನಾರೋಗ್ಯ.

    ವೃಷಭ: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ನಂಬಿಕೆ ದ್ರೋಹ, ಆತಂಕ, ರೋಗಭಾದೆ, ಗೊಂದಲಮಯ ವಾತಾವರಣ.

    ಮಿಥುನ: ಮಾತಿನಿಂದ ಕಲಹ, ಅನರ್ಥ, ದಂಡ ಕಟ್ಟುವಿರಿ, ಕಾರ್ಯ ಬದಲಾವಣೆ, ಆಲಸ್ಯ ಮನೋಭಾವ,

    ಕಟಕ: ಪ್ರಯತ್ನದಿಂದ ಕಾರ್ಯಸಿದ್ಧಿ, ಶರೀರದಲ್ಲಿ ತಳಮಳ, ಶತ್ರು ಭಾದೆ, ಮಹಿಳೆಯರಿಗೆ ಶುಭ, ಸಾಲದಿಂದ ಮುಕ್ತಿ.

    ಸಿಂಹ: ವ್ಯರ್ಥ ಧನಹಾನಿ, ಸಾಮಾನ್ಯ ಸೌಖ್ಯಕ್ಕೆ ಧಕ್ಕೆ, ಅಕಾಲ ಭೋಜನ, ಋಣ ಭಾದೆ, ಯತ್ನ ಕಾರ್ಯಗಳಲ್ಲಿ ಅಡೆತಡೆ.

    ಕನ್ಯಾ: ಉದ್ಯೋಗದಲ್ಲಿ ಸಮಸ್ಯೆ, ವಾಹನದಿಂದ ತೊಂದರೆ, ವಿವಾಹದ ಮಾತುಕತೆ, ಸ್ತ್ರೀ ಸಂಬಂಧ ವ್ಯವಹಾರಗಳಲ್ಲಿ ಎಚ್ಚರ.

    ತುಲಾ: ದೇವತಾ ಕಾರ್ಯ, ಚೋರ ಭಯ, ಅಧಿಕ ಕೋಪ, ಉದಾರ ಬಾಧೆ, ಅನ್ಯರ ಮಾತಿಗೆ ಕಿವಿ ಕೊಡಬೇಡಿ.

    ವೃಶ್ಚಿಕ: ಕುಟುಂಬ ಸದಸ್ಯರಿಂದ ಸಮಸ್ಯೆ, ಪ್ರಭಾವಿ ವ್ಯಕ್ತಿಗಳ ಪರಿಚಯ, ಸ್ಥಿರಾಸ್ತಿ ಮಾರಾಟ ಮಾಡುವಿಕೆ, ವಾಸಗೃಹದಲ್ಲಿ ತೊಂದರೆ.

    ಧನಸ್ಸು: ಕುಟುಂಬ ಸೌಖ್ಯ, ಯತ್ನ ಕಾರ್ಯಸಿದ್ಧಿ, ಸುಖ ಭೋಜನ, ಮನಶಾಂತಿ, ಪರರ ಧನ ಪ್ರಾಪ್ತಿ, ಮಹಿಳೆಯರಿಗೆ ಶುಭ.

    ಮಕರ: ಗುರು ಹಿರಿಯರಲ್ಲಿ ಭಕ್ತಿ, ವಿವಾದಗಳಿಂದ ದೂರವಿರಿ, ಉದ್ಯೋಗ ಅವಕಾಶ, ವಾಹನ ಯೋಗ, ಇತರರಿಗೆ ಸಹಾನುಭೂತಿ ತೋರುವಿರಿ.

    ಕುಂಭ: ವಿಪರೀತ ಖರ್ಚು, ದೃಷ್ಟಿ ದೋಷದಿಂದ ತೊಂದರೆ, ಕೋಪ ಜಾಸ್ತಿ, ಗುರಿ ಸಾಧಿಸಲು ಶ್ರಮಪಡುವಿರಿ.

    ಮೀನ: ಮಕ್ಕಳ ಅಗತ್ಯಕ್ಕೆ ಖರ್ಚು, ವಿರೋಧಿಗಳಿಂದ ದೂರವಿರಿ, ರೋಗಭಾದೆ, ವಿದ್ಯಾರ್ಥಿಗಳಲ್ಲಿ ಪ್ರಗತಿ, ಕೃಷಿಕರಿಗೆ ನಷ್ಟ.

     

  • ದಿನ ಭವಿಷ್ಯ: 07-07-2024

    ದಿನ ಭವಿಷ್ಯ: 07-07-2024

    ಪಂಚಾಂಗ:
    ಸಂವತ್ಸರ:ಕ್ರೋಧಿನಾಮ, ಋತು:ಗ್ರೀಷ್ಮ
    ಅಯನ: ಉತ್ತರಾಯಣ, ಮಾಸ : ಆಷಾಢ,
    ಪಕ್ಷ : ಶುಕ್ಲ
    ತಿಥಿ : ಬಿದಿಗೆ, ನಕ್ಷತ್ರ : ಪುಷ್ಯಾ
    ರಾಹುಕಾಲ : 05 : 13 – 6 : 50
    ಗುಳಿಕಕಾಲ : 03 : 37 – 5 : 13
    ಯಮಗಂಡಕಾಲ : 12 : 24 – 2 : 01

    ಮೇಷ: ಮಾತಿನಲ್ಲಿ ಹಿಡಿತವಿರಲಿ, ಹಣ್ಣಿನ ವ್ಯಾಪಾರಿಗಳಿಗೆ ಶುಭ, ಮನೆಯ ದುರಸ್ತಿಗಾಗಿ ಹಣ ವ್ಯಯ.

    ವೃಷಭ: ಮಕ್ಕಳಿಗೆ ಅಭ್ಯಾಸದಲ್ಲಿ ಪ್ರಗತಿ, ಅಧಿಕ ಕೋಪ ವೈಮನಸ್ಯಕ್ಕೆ ಕಾರಣ, ಉದ್ಯೋಗದಲ್ಲಿ ಉನ್ನತ ಸ್ಥಾನಮಾನ.

    ಮಿಥುನ: ಆಸ್ತಿ ಖರೀದಿಯಲ್ಲಿ ವಿಘ್ನ, ಅನಾವಶ್ಯಕ ವಾಗ್ವಾದ, ಸಾಂಬಾರು ಪದಾರ್ಥ ಮಾರಾಟಗಾರರಿಗೆ ಲಾಭ.

    ಕರ್ಕಾಟಕ: ಸ್ತ್ರೀಯರಿಂದ ಮಾನಸಿಕ ತೊಂದರೆ, ಆರೋಗ್ಯದ ಸಮಸ್ಯೆ ಉಲ್ಬಣಿಸಬಹುದು, ಕೆಲಸದಲ್ಲಿ ಯಶಸ್ಸು.

    ಸಿಂಹ: ಕ್ರೀಡಾಪಟುಗಳಿಗೆ ಶುಭ, ಹಿರಿಯರಲ್ಲಿ ಗೌರವ, ಭೂ ವ್ಯವಾರದಲ್ಲಿ ನಷ್ಟ.

    ಕನ್ಯಾ: ಹಾಲಿನ ಉತ್ಪನ್ನಕರಿಗೆ ಶುಭ, ಶ್ರಮಕ್ಕೆ ತಕ್ಕ ಪ್ರತಿಫಲ, ಸ್ನೇಹಿತರಿಂದ ಸಹಾಯ ದೊರೆಯುವುದು.

    ತುಲಾ: ವಿದ್ಯಾಭ್ಯಾಸದಲ್ಲಿ ಉದಾಸೀನ ಬೇಡ, ಮಾಡುವ ಕಾರ್ಯಕ್ಕೆ ಅಡೆತಡೆ, ವಿದೇಶ ವ್ಯವಹಾರದಿಂದ ಶುಭ.

    ವೃಶ್ಚಿಕ: ನಿರುದ್ಯೋಗಿಗಳಿಗೆ ಉದ್ಯೋಗ ಲಾಭ, ಸಾರ್ವಜನಿಕ ಕ್ಷೇತ್ರದಲ್ಲಿ ಮುನ್ನಡೆ, ವಿದ್ಯಾರ್ಥಿಗಳಿಗೆ ಸುಸಮಯ, ನಂಬಿದವರಿಂದಲೇ ಮೋಸ.

    ಧನಸ್ಸು: ಹೊಸ ವ್ಯವಹಾರಗಳಲ್ಲಿ ಆಸಕ್ತಿ, ಸ್ಥಿರಾಸ್ತಿ ಸಂಪಾದನೆ, ಷೇರು ವ್ಯಾಪಾರದಲ್ಲಿ ಲಾಭ.

    ಮಕರ: ಆಸ್ತಿ ಮಾರಾಟಗಳಿಂದ ಲಾಭ, ಬಾಯಿ ಹುಣ್ಣಿನ ಸಮಸ್ಯೆ ಬಾಧಿಸುತ್ತದೆ, ಶಿಕ್ಷಣ ಸಂಸ್ಥೆಯವರಿಗೆ ಹೆಚ್ಚು ಆದಾಯ.

    ಕುಂಭ: ಉದ್ಯೋಗ ಬದಲಾವಣೆ ಸಾಧ್ಯತೆ, ಮನೆಯಲ್ಲಿ ಸಂತೋಷ ನೆಮ್ಮದಿ, ಆಕಸ್ಮಿಕ ಅವಘಡ ಸಾಧ್ಯತೆ.

    ಮೀನ: ಹಣಕಾಸು ವ್ಯವಹಾರದವರಿಗೆ ಶುಭ, ಶತ್ರುಗಳು ಮಿತ್ರರಾಗುವ ಸಂಭವ, ಮಕ್ಕಳ ನಡುವಳಿಕೆಯಿಂದ ಆತಂಕ.

     

  • ದಿನ ಭವಿಷ್ಯ: 06-07-2024

    ದಿನ ಭವಿಷ್ಯ: 06-07-2024

    ಪಂಚಾಂಗ:
    ಶ್ರೀ ಕ್ರೋಧಿ ನಾಮ ಸಂವತ್ಸರ,
    ಉತ್ತರಾಯಣ, ಗ್ರೀಷ್ಮ ಋತು,
    ಆಷಾಢ ಮಾಸ, ಶುಕ್ಲ ಪಕ್ಷ,
    ಪ್ರಥಮಿ, ಶನಿವಾರ,
    ಪುನರ್ವಸು ನಕ್ಷತ್ರ
    ರಾಹುಕಾಲ 09:16 ರಿಂದ 10:52
    ಗುಳಿಕಕಾಲ 06:03 ರಿಂದ 07:40
    ಯಮಗಂಡಕಾಲ 02:04 ರಿಂದ 03:40

    ಮೇಷ: ಆರ್ಥಿಕ ಬೆಳವಣಿಗೆ, ಪ್ರಯಾಣದಲ್ಲಿ ವಿಘ್ನ, ಕೌಟುಂಬಿಕ ಸಹಕಾರ, ಅಧಿಕಾರಿಗಳಿಂದ ಸಹಕಾರ.

    ವೃಷಭ: ಆರ್ಥಿಕ ಮುಗ್ಗಟ್ಟು, ಕೌಟುಂಬಿಕ ಅಸಹಕಾರ, ಮಾತಿನಿಂದ ತೊಂದರೆ, ಮಾನಸಿಕ ಒತ್ತಡ.

    ಮಿಥುನ: ಅಧಿಕ ಖರ್ಚು, ಯತ್ನ ಕಾರ್ಯದಲ್ಲಿ ಹಿನ್ನಡೆ, ಕೌಟುಂಬಿಕ ಅಸಮಾಧಾನ, ವಸ್ತ್ರಾಭರಣ ಖರೀದಿ.

    ಕಟಕ: ಯತ್ನ ಕಾರ್ಯ ಜಯ, ಹೆಸರು ಗೌರವ ಪ್ರಾಪ್ತಿ, ಆರ್ಥಿಕ ಹಿನ್ನಡೆ, ಅವಕಾಶ ವಂಚಿತರಾಗುವಿರಿ.

    ಸಿಂಹ: ಅಧಿಕಾರಿಗಳಿಂದ ನಿಂದನೆ, ಸ್ನೇಹಿತರಿಂದ ಅಂತರ, ಉದ್ಯೋಗ ಬದಲಾವಣೆ ಯೋಚನೆ, ಗೌರವಕ್ಕೆ ಧಕ್ಕೆ.

    ಕನ್ಯಾ: ತಂದೆಯಿಂದ ಸಹಕಾರ, ಸಂಗಾತಿಯಿಂದ ಲಾಭ, ಭೂಮಿ ಮತ್ತು ವಾಹನ ಅನುಕೂಲ, ಪ್ರಯತ್ನದಲ್ಲಿ ಯಶಸ್ಸು.

    ತುಲಾ: ಮಾನಸಿಕ ಕಿರಿಕಿರಿ, ಉದ್ಯೋಗದಲ್ಲಿ ಒತ್ತಡ, ಅಧಿಕಾರಿಗಳಿಂದ ದಂಡನೆ, ಅವಮಾನ ಅಪವಾದ.

    ವೃಶ್ಚಿಕ: ಮಾನಸಿಕ ಒತ್ತಡ, ಭವಿಷ್ಯದ ಚಿಂತೆ, ಯತ್ನ ಕಾರ್ಯಗಳಲ್ಲಿ ಜಯ, ಆರ್ಥಿಕ ಬೆಳವಣಿಗೆ.

    ಧನಸ್ಸು: ಆರೋಗ್ಯದಲ್ಲಿ ಏರುಪೇರು, ಮಾನಸಿಕ ಚಂಚಲತೆ, ಸಾಲದ ಚಿಂತೆ, ಶತ್ರು ಉಪಟಳ, ಉದ್ಯೋಗ ಸ್ಥಳದಲ್ಲಿ ಒತ್ತಡ.

    ಮಕರ: ಪಾಲುದಾರಿಕೆಯಲ್ಲಿ ನಷ್ಟ, ದಾಂಪತ್ಯದಲ್ಲಿ ಮನಸ್ತಾಪ, ವಿದ್ಯಾಭ್ಯಾಸಕ್ಕೆ ಅನುಕೂಲ, ಮಾನಸಿಕ ಚಂಚಲತೆ.

    ಕುಂಭ: ಸಾಲ ಭಾದೆಯಿಂದ ಮುಕ್ತಿ, ಸ್ಥಿರಾಸ್ತಿ ಅನುಕೂಲ, ಮಕ್ಕಳೊಂದಿಗೆ ಉತ್ತಮ ಬಾಂಧವ್ಯ, ವಿದ್ಯಾಭ್ಯಾಸ ಪ್ರಗತಿ.

    ಮೀನ: ಆರ್ಥಿಕ ಹಿನ್ನಡೆ, ಮಕ್ಕಳ ಸಹಕಾರ, ಉದ್ಯೋಗ ನಷ್ಟ, ಪ್ರೀತಿ ಪ್ರೇಮ ಭಾವನೆಗೆ ಪೆಟ್ಟು.

     

  • ದಿನ ಭವಿಷ್ಯ: 29-06-2024

    ದಿನ ಭವಿಷ್ಯ: 29-06-2024

    ಪಂಚಾಂಗ:
    ಶ್ರೀ ಕ್ರೋಧಿನಾಮ ಸಂವತ್ಸರ,
    ಉತ್ತರಾಯಣ, ಗ್ರೀಷ್ಮ ಋತು,
    ಜೇಷ್ಠ ಮಾಸ, ಕೃಷ್ಣ ಪಕ್ಷ,
    ಅಷ್ಟಮಿ / ನವಮಿ,
    ಶನಿವಾರ,
    ಉತ್ತರಭಾದ್ರಪದ ನಕ್ಷತ್ರ / ರೇವತಿ ನಕ್ಷತ್ರ.
    ರಾಹುಕಾಲ: 09:14 ರಿಂದ 10:50
    ಗುಳಿಕ ಕಾಲ: 06:01 ರಿಂದ 07:38
    ಯಮಗಂಡಕಾಲ: 02:02 ರಿಂದ 03:38

    ಮೇಷ: ಉದ್ಯೋಗ ಅವಕಾಶ, ಸಂಗಾತಿ ಕಾಳಜಿಯಿಂದ ಸಂತೃಪ್ತಿ, ಹೂಡಿಕೆಯಿಂದ ಅನುಕೂಲ, ನೆರೆಹೊರೆಯವರಿಂದ ಅನಾನುಕೂಲ.

    ವೃಷಭ: ಆರ್ಥಿಕ ಕೊರತೆ, ಕುಟುಂಬ ಕಲಹ, ಅವಮಾನ ಅಪವಾದ, ಷೇರು ಮಾರುಕಟ್ಟೆಯಿಂದ ನಷ್ಟ.

    ಮಿಥುನ: ವ್ಯವಹಾರದಲ್ಲಿ ನಷ್ಟ, ಯತ್ನ ಕಾರ್ಯಗಳಲ್ಲಿ ಸಂಕಷ್ಟ, ಆರೋಗ್ಯದಲ್ಲಿ ಏರುಪೇರು, ಶುಭ ಕಾರ್ಯಕ್ಕೆ ಹಿನ್ನಡೆ.

    ಕಟಕ: ಉದ್ಯೋಗ ಲಾಭ, ಹೆಸರು ಗೌರವ ಪ್ರತಿಷ್ಠೆ, ಶುಭ ಕಾರ್ಯ ಪ್ರಯತ್ನ, ಪಾಲುದಾರಿಕೆಯಲ್ಲಿ ಲಾಭ.

    ಸಿಂಹ: ಆರ್ಥಿಕ ಚೇತರಿಕೆ, ಸಂಗಾತಿಯಿಂದ ಸಹಕಾರ, ಕೆಲಸ ಕಾರ್ಯದಲ್ಲಿ ಯಶಸ್ಸು, ಉದ್ಯೋಗ ಪ್ರಾಪ್ತಿ.

    ಕನ್ಯಾ: ಉದ್ಯೋಗ ಬದಲಾವಣೆ, ತಾಯಿಯಿಂದ ಲಾಭ, ಆರ್ಥಿಕ ಸುಧಾರಣೆ, ಕೆಲಸ ಕಾರ್ಯದಲ್ಲಿ ಅನುಕೂಲ.

    ತುಲಾ: ನಿರೀಕ್ಷೆಗಳು ಹುಸಿಯಾಗುವವು, ಪ್ರಯಾಣಕ್ಕೆ ವಿಘ್ನ, ಸಾಲದ ಚಿಂತೆ, ಶತ್ರು ಕಾಟ, ದಾಯಾದಿ ಕಲಹ.

    ವೃಶ್ಚಿಕ: ಆಪತ್ತಿನಿಂದ ಪಾರು, ಅನಿರೀಕ್ಷಿತ ಲಾಭ, ಶುಭ ಕಾರ್ಯ ಪ್ರಯತ್ನ, ಉತ್ತಮ ಅವಕಾಶ.

    ಧನಸ್ಸು: ಶುಭ ಕಾರ್ಯಕ್ಕೆ ಅಡೆತಡೆ, ಆರ್ಥಿಕ ಮುಗ್ಗಟ್ಟು, ಸಂಗಾತಿ ನಡವಳಿಕೆಯಿಂದ ಬೇಸರ, ಪಾಲುದಾರಿಕೆಯಲ್ಲಿ ಸಮಸ್ಯೆ.

    ಮಕರ: ಪ್ರೀತಿ-ಪ್ರೇಮದ ಬಗ್ಗೆ ಒಲವು, ಶುಭ ಕಾರ್ಯದ ಕಡೆ ಆಸಕ್ತಿ, ಮಕ್ಕಳ ಸಹಕಾರ, ರೋಗಭಾದೆಯಿಂದ ಮುಕ್ತಿ.

    ಕುಂಭ: ಆತ್ಮೀಯರೊಂದಿಗೆ ಮನಸ್ತಾಪ, ಮಕ್ಕಳಿಂದ ಅಂತರ, ಜೂಜು ಲಾಟರಿಗಳಿಂದ ನಷ್ಟ, ಮಾನಸಿಕ ಒತ್ತಡ.

    ಮೀನ: ಮಕ್ಕಳ ಸಹಕಾರ, ಪ್ರಯಾಣದಿಂದ ಅನುಕೂಲ, ಸಹೋದರರ ಸಹಕಾರ, ಪತ್ರ ವ್ಯವಹಾರದಿಂದ ಲಾಭ.

     

     

  • ದಿನ ಭವಿಷ್ಯ: 28-06-2024

    ದಿನ ಭವಿಷ್ಯ: 28-06-2024

    ಪಂಚಾಂಗ
    ಶ್ರೀ ಕ್ರೋಧಿನಾಮ ಸಂವತ್ಸರ,
    ಉತ್ತರಾಯಣ, ಗ್ರೀಷ್ಮ ಋತು,
    ಜೇಷ್ಠ ಮಾಸ, ಕೃಷ್ಣ ಪಕ್ಷ,
    ಸಪ್ತಮಿ, ಶುಕ್ರವಾರ,
    ಪೂರ್ವಭಾದ್ರಪದ ನಕ್ಷತ್ರ / ಉತ್ತರಭಾದ್ರಪದ ನಕ್ಷತ್ರ
    ರಾಹುಕಾಲ 10:50 ರಿಂದ 12:26
    ಗುಳಿಕಕಾಲ 07:38 ರಿಂದ 09:14
    ಯಮಗಂಡಕಾಲ 03:38 ರಿಂದ 05:14

    ಮೇಷ: ಕೆಲಸ ಕಾರ್ಯದಲ್ಲಿ ಯಶಸ್ಸು, ಕೀರ್ತಿ ಪ್ರತಿಷ್ಠೆ ಪ್ರಶಂಸೆ, ಉದ್ಯೋಗ ಲಾಭ, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ.

    ವೃಷಭ: ಅನಾರೋಗ್ಯ ಸಮಸ್ಯೆ, ಅಧಿಕ ಒತ್ತಡ, ಆರ್ಥಿಕ ಮುಗ್ಗಟ್ಟು, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಕೌಟುಂಬಿಕ ಅಸಹಕಾರ.

    ಮಿಥುನ: ದೂರ ಪ್ರಯಾಣ, ಉನ್ನತ ವಿದ್ಯಾಭ್ಯಾಸದಲ್ಲಿ ಅನುಕೂಲ, ಪೂರ್ವ ಪುಣ್ಯ ಫಲ ಪ್ರಾಪ್ತಿ, ಆರೋಗ್ಯದಲ್ಲಿ ವ್ಯತ್ಯಾಸ.

    ಕಟಕ: ಕೆಲಸ ಕಾರ್ಯಗಳಲ್ಲಿ ಎಳೆದಾಟ, ಪ್ರಯಾಣಕ್ಕೆ ಅಡೆತಡೆ, ಆಪತ್ತಿನಿಂದ ಪಾರು, ಅನಿರೀಕ್ಷಿತ ಅವಕಾಶ.

    ಸಿಂಹ: ಶುಭಕಾರ್ಯ ಸೂಚನೆ, ರೋಗಭಾದೆಯಿಂದ ಮುಕ್ತಿ, ಉದ್ಯೋಗದಲ್ಲಿ ಯಶಸ್ಸು, ದಾಂಪತ್ಯ ಕಲಹ.

    ಕನ್ಯಾ: ಉದ್ಯೋಗ ಅವಕಾಶ, ಕೋರ್ಟ್ ಕೇಸು ಹಿನ್ನಡೆ, ತಾಯಿಯ ಸಹಕಾರ, ವಿದ್ಯಾಭ್ಯಾಸದಲ್ಲಿ ಪ್ರಗತಿ.

    ತುಲಾ: ಮಕ್ಕಳಿಂದ ನಿರಾಸೆ ನೋವು, ಶುಭ ಕಾರ್ಯಕ್ಕೆ ಸಮಸ್ಯೆ, ಮಾನಸಿಕ ಒತ್ತಡ, ಆರೋಗ್ಯದಲ್ಲಿ ಏರುಪೇರು.

    ವೃಶ್ಚಿಕ: ಆರ್ಥಿಕ ಅಭಿವೃದ್ಧಿ, ಉನ್ನತ ವಿದ್ಯಾಭ್ಯಾಸದಲ್ಲಿ ಯಶಸ್ಸು, ಆಧ್ಯಾತ್ಮಿಕ ಚಿಂತನೆ, ಶುಭ ಕಾರ್ಯ ಪ್ರಯತ್ನ.

    ಧನಸ್ಸು: ಅಧಿಕ ಒತ್ತಡ, ಅವಮಾನ, ಕೆಲಸ ಕಾರ್ಯಗಳಲ್ಲಿ ಸೋಲು, ಪಾಲುದಾರಿಕೆಯಲ್ಲಿ ನಷ್ಟ, ದಾಂಪತ್ಯದಲ್ಲಿ ಕಿರಿಕಿರಿ.

    ಮಕರ: ಆರ್ಥಿಕ ಚೇತರಿಕೆ, ಮಕ್ಕಳ ಸಹಕಾರ, ಪ್ರೀತಿ ಪ್ರೇಮದಲ್ಲಿ ಯಶಸ್ಸು, ಆರೋಗ್ಯದಲ್ಲಿ ಚೇತರಿಕೆ.

    ಕುಂಭ: ಸಾಲ ದೊರೆಯುವುದು, ಆರ್ಥಿಕ ಮುಗ್ಗಟ್ಟು, ಕೌಟುಂಬಿಕ ಅಸಹಕಾರ, ಆತ್ಮೀಯರಿಂದ ಹಿನ್ನಡೆ.

    ಮೀನ: ಅಧಿಕ ಪ್ರಯಾಣ, ಪತ್ರ ವ್ಯವಹಾರದಲ್ಲಿ ಲಾಭ, ಉದ್ಯೋಗ ಬದಲಾವಣೆಯಿಂದ ಯಶಸ್ಸು, ದೈವ ಚಿಂತನೆ, ವಿದ್ಯಾಭ್ಯಾಸದಲ್ಲಿ ಹಿನ್ನಡೆ.

     

  • ದಿನ ಭವಿಷ್ಯ: 27-06-2024

    ದಿನ ಭವಿಷ್ಯ: 27-06-2024

    ಪಂಚಾಂಗ:
    ಶ್ರೀ ಕ್ರೋಧಿನಾಮ ಸಂವತ್ಸರ,
    ಉತ್ತರಾಯಣ, ಗ್ರೀಷ್ಮಋತು,
    ಜೇಷ್ಠ ಮಾಸ, ಕೃಷ್ಣ ಪಕ್ಷ, ಷಷ್ಟಿ,
    ಗುರುವಾರ,
    ಶತಭಿಷಾ ನಕ್ಷತ್ರ / ಪೂರ್ವಭಾದ್ರಪದ ನಕ್ಷತ್ರ
    ರಾಹುಕಾಲ: 02:02 ರಿಂದ 03:38
    ಗುಳಿಕಕಾಲ: 09:14 ರಿಂದ 10:50
    ಯಮಗಂಡಕಾಲ: 06:01 ರಿಂದ 07:38

    ಮೇಷ: ಆರ್ಥಿಕ ಚೇತರಿಕೆ, ತಂದೆಯಿಂದ ಸಹಕಾರ, ಅಪವಾದ ಅಪನಿಂದನೆ, ಭೂಮಿ ಮತ್ತು ವಾಹನ ಅನುಕೂಲ.

    ವೃಷಭ: ಆರ್ಥಿಕ ಚೇತರಿಕೆ, ಅನಾರೋಗ್ಯ ಸಮಸ್ಯೆ, ಮಾನಸಿಕ ಚಂಚಲತೆ, ಸ್ಥಳ ಬದಲಾವಣೆಯಿಂದ ಸಮಸ್ಯೆ.

    ಮಿಥುನ: ಹಠ ಸ್ವಭಾವ, ಆರ್ಥಿಕ ಕೊರತೆ, ವಸ್ತ್ರಾಭರಣ ಖರೀದಿ, ಉದ್ಯೋಗ ನಷ್ಟ.

    ಕಟಕ: ವ್ಯವಹಾರದಲ್ಲಿ ಎಳೆದಾಟ, ಯತ್ನ ಕಾರ್ಯಗಳಲ್ಲಿ ಜಯ, ವಿದ್ಯಾಭ್ಯಾಸದಲ್ಲಿ ಪ್ರಗತಿ, ದೂರ ಪ್ರಯಾಣದಲ್ಲಿ ಅನುಕೂಲ.

    ಸಿಂಹ: ಅವಮಾನ ನೋವು ಕಿರಿಕಿರಿ, ಪ್ರಯಾಣದಲ್ಲಿ ವಿಘ್ನ, ಉದ್ಯೋಗದಲ್ಲಿ ಒತ್ತಡ, ಪ್ರೀತಿ ವಿಶ್ವಾಸ ನಂಬಿಕೆಗೆ ಪೆಟ್ಟು.

    ಕನ್ಯಾ: ಉದ್ಯೋಗ ಲಾಭ, ಕೆಲಸ ಕಾರ್ಯಕ್ಕೆ ಪೂರಕ ವಾತಾವರಣ, ಉನ್ನತ ವಿದ್ಯಾಭ್ಯಾಸ ಅನುಕೂಲ, ಶುಭ ಕಾರ್ಯದಲ್ಲಿ ಯಶಸ್ಸು.

    ತುಲಾ: ಅಧಿಕ ಸುಸ್ತು ಗಾಬರಿ ಆತಂಕ, ಮಾನಸಿಕ ಒತ್ತಡ ಕಿರಿಕಿರಿ, ಶತ್ರು ಭಾದೆ, ಅಧಿಕಾರಿಗಳಿಂದ ನಿಂದನೆ.

    ವೃಶ್ಚಿಕ: ಭಾವನಾತ್ಮಕ ಪೆಟ್ಟು, ಉನ್ನತ ವಿದ್ಯಾಭ್ಯಾಸದಲ್ಲಿ ಯಶಸ್ಸು, ಆರೋಗ್ಯ ಸುಧಾರಣೆ, ಭವಿಷ್ಯದ ಚಿಂತೆ.

    ಧನಸ್ಸು: ವ್ಯವಹಾರದಲ್ಲಿ ಅಡೆತಡೆ, ಮಾನಸಿಕ ಗೊಂದಲ, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ, ದಾಂಪತ್ಯದಲ್ಲಿ ಮನಸ್ತಾಪ.

    ಮಕರ: ಆರ್ಥಿಕ ಚೇತರಿಕೆ, ಸಂಗಾತಿಯಿಂದ ಅನುಕೂಲ, ಮಕ್ಕಳಿಂದ ಸಹಕಾರ, ಮಾತಿನಿಂದ ಕಲಹ.

    ಕುಂಭ: ಆರ್ಥಿಕ ಅನಾನುಕೂಲ, ಶತ್ರು ಉಪಟಳ, ಕೌಟುಂಬಿಕ ಅಸಹಕಾರ, ಆಹಾರ ವ್ಯತ್ಯಾಸದಿಂದ ಅನಾರೋಗ್ಯ.

    ಮೀನ: ಅಧಿಕ ಖರ್ಚು, ಮಕ್ಕಳಿಂದ ಅಂತರ, ಭಾವನಾತ್ಮಕ ಪೆಟ್ಟು, ಜೂಜು ಲಾಟರಿಗಳಿಂದ ಸಂಕಷ್ಟ.