Tag: Panchanga

  • ದಿನ ಭವಿಷ್ಯ: 01-12-2024

    ದಿನ ಭವಿಷ್ಯ: 01-12-2024

    ವಾರ: ಭಾನುವಾರ
    ಸಂವತ್ಸರ: ಕ್ರೋಧಿ
    ಋತು: ಶರದ್
    ಅಯನ: ದಕ್ಷಿಣಾಯನ
    ಮಾಸ: ಕಾರ್ತಿಕ
    ಪಕ್ಷ: ಕೃಷ್ಣ
    ತಿಥಿ: ಅಮಾವಾಸ್ಯೆ
    ನಕ್ಷತ್ರ: ಅನುರಾಧಾ
    ರಾಹುಕಾಲ: 04:25 PM – 05:51 PM
    ಗುಳಿಕಕಾಲ: 03:00 PM – 04:25 PM
    ಯಮಗಂಡಕಾಲ: 12:08 PM 01:34 PM

    ಮೇಷ: ಆತುರದ ನಿರ್ಧಾರಗಳು ಬೇಡ, ಕೌಟುಂಬಿಕ ವಿಚಾರಗಳಲ್ಲಿ ಪ್ರಗತಿ, ಲೇವಾದೇವಿ ವ್ಯವಹಾರದಲ್ಲಿ ಲಾಭ.

    ವೃಷಭ: ಮನಸ್ಥಿತಿ ಹದಗೆಡಬಹುದು. ಕೆಲಸಗಳಲ್ಲಿ ಯೋಜನೆಗಳು ಉತ್ತವಾಗಿರುತ್ತವೆ. ಆರೋಗ್ಯದಲ್ಲಿ ಶಿಸ್ತುಬದ್ಧತೆ ಅವಶ್ಯ.

    ಮಿಥುನ: ಸಾಲಬಾಧೆ ಕಾಡುವುದು. ಸಹೋದರರಿಂದ ಆಸ್ತಿ ವಿಚಾರ ಪ್ರಸ್ತಾಪ. ಉಪನ್ಯಾಸಕರಿಗೆ ಶುಭ.

    ಕರ್ಕಾಟಕ: ನಂಬಿದವರಿಂದ ಮೋಸ ಸಾಧ್ಯತೆ. ಮನೆಯವರ ಒಳಿತಿಗಾಗಿ ಶ್ರಮಿಸಬೇಕು. ಅತಿಯಾದ ಖರ್ಚು.

    ಸಿಂಹ: ಮನಸ್ಸಿಗೆ ಕಿರಿಕಿರಿ. ಕೋರ್ಟ್ ಪ್ರಕರಣದಲ್ಲಿ ಜಯ. ದಿನಸಿ ವರ್ತಕರಿಗೆ ಉತ್ತಮ ಲಾಭ.

    ಕನ್ಯಾ: ವಿದೇಶದಲ್ಲಿರುವ ಮಕ್ಕಳಿಂದ ಶುಭವಾರ್ತೆ. ಕುಟುಂಬದಲ್ಲಿ ಭಿನ್ನಾಭಿಪ್ರಾಯ. ಸ್ವಾರ್ಥಿಗಳಿಂದ ದೂರವಿರಿ.

    ತುಲಾ: ಸಂಘರ್ಷಗಳಿಂದ ದೂರವಿರಿ. ತಾಂತ್ರಿಕ ಕ್ಷೇತ್ರದ ಪರಿಣಿತರಿಗೆ ಶುಭ. ಶತ್ರುಗಳ ಕಾಟದಿಂದ ಮುಕ್ತಿ

    ವೃಶ್ಚಿಕ: ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ. ಅತಿಯಾದ ಕೋಪದಿಂದ ಅನಾಹುತ. ಕಾರ್ಯದಕ್ಷತೆ ಹೆಚ್ಚಾಗುತ್ತದೆ.

    ಧನು: ಕೆಲಸದಲ್ಲಿ ಹೆಚ್ಚಿನ ಒತ್ತಡ ಎದುರಿಸಬಹುದು. ವ್ಯಾಪಾರ ವ್ಯವಹಾರಗಳಲ್ಲಿ ಜಾಗ್ರತೆ. ಮನೆಗೆ ಹೊಸ ಆತಿಥಿಯ ಆಗಮನ.

    ಮಕರ: ಕೆಲಸ ಸಮಯಕ್ಕೆ ಪೂರ್ಣಗೊಳ್ಳುತ್ತವೆ. ಮಾತಿನಲ್ಲಿ ಎಚ್ಚರವಿರಲಿ. ದೀರ್ಘಾವಧಿ ಷೇರು ಹೂಡಿಕೆಯಲ್ಲಿ ಲಾಭ.

    ಕುಂಭ: ನಿರುದ್ಯೋಗಿಗಳಿಗೆ ಉತ್ತಮ ಅವಕಾಶಗಳು ಸಿಗುತ್ತವೆ. ಚಲನಚಿತ್ರ ನಿರ್ಮಾಪಕರಿಗೆ ಲಾಭ. ಆಪ್ತರೊಡನೆ ಕಲಹ.

    ಮೀನ: ಮಿತ್ರರಿಂದ ಅನುಕೂಲ. ಕಾನೂನು ತೊಂದರೆಗಳಿಂದಾಗಿ ಸಮಸ್ಯೆ. ನಕಾರಾತ್ಮಕ ವಿಷಯಗಳಿಂದ ದೂರವಿರುವುದು ಉತ್ತಮ.

  • ದಿನ ಭವಿಷ್ಯ: 30-11-2024

    ದಿನ ಭವಿಷ್ಯ: 30-11-2024

    ಶನಿವಾರ
    ಶ್ರೀ ಕ್ರೋಧಿನಾಮ ಸಂವತ್ಸರ
    ದಕ್ಷಿಣಾಯಣ,ಶರದೃತು, ಕಾರ್ತಿಕ ಮಾಸ, ಕೃಷ್ಣ ಪಕ್ಷ
    ಚತುರ್ದಶಿ (ಹಗಲು 10:32) ನಂತರ ಅಮಾವಾಸ್ಯೆ
    ವಿಶಾಖ ನಕ್ಷತ್ರ (ಹಗಲು 12:36) ನಂತರ ಅನುರಾಧ ನಕ್ಷತ್ರ
    ರಾಹುಕಾಲ: 09:20 ರಿಂದ 10:46
    ಗುಳಿಕಕಾಲ: 06:27 ರಿಂದ 07:54
    ಯಮಗಂಡಕಾಲ: 01:38 ರಿಂದ 03:04

    ಮೇಷ: ಸ್ಥಿರಾಸ್ತಿ ನಷ್ಟ, ಆರೋಗ್ಯ ಸಮಸ್ಯೆ, ದೂರ ಪ್ರದೇಶ ಅಥವಾ ಹೊರದೇಶಗಳಲ್ಲಿ ಉದ್ಯೋಗ ಪ್ರಾಪ್ತಿ.

    ವೃಷಭ: ಸಹೋದರ ಅಥವಾ ಮಿತ್ರರಿಂದ ಆಕಸ್ಮಿಕ ಧನ ನಷ್ಟ, ಗರ್ಭದೋಷ ಸಮಸ್ಯೆ ಅಥವಾ ಮಕ್ಕಳ ಭವಿಷ್ಯದ ಚಿಂತೆ, ಬಂಧು ಬಾಂಧವರಿಂದ ಅನುಕೂಲ.

    ಮಿಥುನ: ಅನಾರೋಗ್ಯ ಸಮಸ್ಯೆಯಿಂದ ವ್ಯವಹಾರದಲ್ಲಿ ತೊಡಕು. ಆತುರ, ಅಹಂಭಾವದಿAದ ಅಪಘಾತಗಳು. ವಾಹನ ಚಾಲನೆಯಲ್ಲಿ ಎಚ್ಚರಿಕೆ ಅಗತ್ಯ. ಅತಿಯಾದ ಬುದ್ಧಿವಂತಿಕೆಯಿಂದ ಸಮಸ್ಯೆ.

    ಕಟಕ: ಪ್ರಯಾಣದಲ್ಲಿ ಅನುಕೂಲಕರ ವಾತಾವರಣ, ಪತ್ರ ವ್ಯವಹಾರಗಳಿಗೆ, ಉದ್ಯೋಗ, ಗೃಹ ಮತ್ತು ಸ್ಥಳ ಬದಲಾವಣೆಗೆ ಅನುಕೂಲಕರ ವಾತಾವರಣ, ಆರೋಗ್ಯದಲ್ಲಿ ವ್ಯತ್ಯಾಸ.

    ಸಿಂಹ: ಮಕ್ಕಳಿಂದ ಖರ್ಚು, ನಿಮ್ಮ ಪ್ರತಿಷ್ಠೆ ಗೌರವ ಹೆಸರಿಗೆ ಕುಂದು ಬರುವುದು, ಆರ್ಥಿಕ ಮತ್ತು ಕೌಟುಂಬಿಕ ಸಮಸ್ಯೆ ಹೆಚ್ಚು.

    ಕನ್ಯಾ: ಪಾಲುದಾರಿಕೆಯಲ್ಲಿ ಸಮಸ್ಯೆ ಮತ್ತು ಆರ್ಥಿಕ ಸಮಸ್ಯೆ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಅತಿಯಾದ ಬುದ್ಧಿವಂತಿಕೆ ಪ್ರದರ್ಶನದಿಂದ ಸಮಸ್ಯೆ.

    ತುಲಾ: ಉದ್ಯೋಗ ಬದಲಾವಣೆಯಿಂದ ಅದೃಷ್ಟ ಕೈ ತಪ್ಪುದು, ಅಧಿಕ ಖರ್ಚು, ಆರೋಗ್ಯದಲ್ಲಿ ಏರುಪೇರು.

    ವೃಶ್ಚಿಕ: ಮಕ್ಕಳಿಂದ ಆಕಸ್ಮಿಕ ಧನಾಗಮನ, ಉದ್ಯೋಗ ಬದಲಾವಣೆಗೆ ಸೂಕ್ತ ಕಾಲ, ಆರೋಗ್ಯ ಸಮಸ್ಯೆಯಿಂದ ಬಾಧೆ.

    ಧನು: ಕಲಹ ಮತ್ತು ಮನಸ್ತಾಪಗಳು, ಸಂಗಾತಿ ಆರೋಗ್ಯದಲ್ಲಿ ಏರುಪೇರು, ಅತಿಯಾದ ಉದ್ಯೋಗ ಒತ್ತಡ ಮತ್ತು ಜವಾಬ್ದಾರಿಗಳು.

    ಮಕರ: ಉದ್ಯೋಗನಿಮಿತ್ತ ದೂರ ಪ್ರಯಾಣ, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ಸ್ವಯಂಕೃತ ಅಪರಾಧಗಳಿಂದ ಸಂಕಷ್ಟ, ಬುದ್ಧಿಹೀನರಾಗುವಿರಿ.

    ಕುಂಭ: ಸಾಲಗಾರರಿಂದ ಮುಕ್ತಿ, ಕುಟುಂಬದಲ್ಲಿ ಅಂತಃಕಲಹಗಳು, ಹಿರಿಯರಿಗೆ ನೋವುಂಟು ಮಾಡುವಿರಿ .

    ಮೀನ: ಪ್ರೀತಿ-ಪ್ರೇಮ ವಿಷಯಗಳಲ್ಲಿ ಮನಸ್ಸು, ಸ್ಥಿರಾಸ್ತಿ ವಿಷಯಗಳು ಮನಸ್ಸಿಗೆ ಹೆಚ್ಚು ಘಾಸಿ, ಮೇಲಾಧಿಕಾರಿಗಳಿಂದ, ರಾಜಕಾರಣಿಗಳಿಂದ, ಸರ್ಕಾರಿ ಅಧಿಕಾರಿಗಳಿಂದ ಅನುಕೂಲ.

  • ದಿನ ಭವಿಷ್ಯ: 28-11-2024

    ದಿನ ಭವಿಷ್ಯ: 28-11-2024

    ಶ್ರೀ ಕ್ರೋಧಿನಾಮ ಸಂವತ್ಸರ,
    ದಕ್ಷಿಣಾಯಣ, ಶರದೃತು,
    ಕಾರ್ತಿಕ ಮಾಸ, ಕೃಷ್ಣ ಪಕ್ಷ,
    ತ್ರಯೋದಶಿ, ಗುರುವಾರ,
    ಚಿತ್ತ ನಕ್ಷತ್ರ / ಸ್ವಾತಿ ನಕ್ಷತ್ರ.
    ರಾಹುಕಾಲ: 01:37 ರಿಂದ 03:03
    ಗುಳಿಕಕಾಲ: 09:19 ರಿಂದ 10:45
    ಯಮಗಂಡಕಾಲ: 06:27 ರಿಂದ 07:53

    ಮೇಷ: ಅಧಿಕ ಧನಾಗಮನ, ವಿಶ್ವಾಸಕ್ಕೆ ದ್ರೋಹ, ಮಕ್ಕಳ ನಡತೆಯಿಂದ ಆತಂಕ, ಅಪಮಾನ.

    ವೃಷಭ: ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ಶತ್ರುಗಳಿಂದ ಮನೋವೇದನೆ, ಸಾಲ ಮಾಡುವ ಸನ್ನಿವೇಶ, ಆರೋಗ್ಯದಲ್ಲಿ ವ್ಯತ್ಯಾಸ.

    ಮಿಥುನ: ಪ್ರೀತಿ ಪ್ರೇಮ ವಿಷಯದಲ್ಲಿ ಆತಂಕ, ಅಧಿಕ ಖರ್ಚು, ಅತಿಯಾದ ವಿಷಯಾಸಕ್ತಿ.

    ಕಟಕ: ಸ್ನೇಹಿತರಿಂದ ಆರ್ಥಿಕ ನಷ್ಟ, ಗುಪ್ತ ವಿಷಯಗಳಿಂದ ಸಮಸ್ಯೆ, ಸ್ಥಿರಾಸ್ತಿ ಅಥವಾ ವಾಹನದಲ್ಲಿ ಮೋಸ.

    ಸಿಂಹ: ಉದ್ಯೋಗ ಸ್ಥಳದಲ್ಲಿ ನೋವು, ಬಂಧು ಬಾಂಧವರಿಂದ ಸಮಸ್ಯೆ, ವಿಲಾಸಿ ಜೀವನಕ್ಕೆ ಬಲಿಯಾಗುವರು.

    ಕನ್ಯಾ: ಸ್ನೇಹಿತರಿಂದ ಆರ್ಥಿಕ ನೆರವು, ದೂರ ಪ್ರದೇಶದಲ್ಲಿ ಉದ್ಯೋಗ, ಉದ್ಯಮದವರಿಗೆ ಅನುಕೂಲ, ಉತ್ತಮ ಅವಕಾಶ.

    ತುಲಾ: ಅನಿರೀಕ್ಷಿತವಾಗಿ ಮಿತ್ರರ ಭೇಟಿ, ಕಲ್ಪನೆಗಳಲ್ಲಿ ವಿಹರಿಸುವಿರಿ, ವ್ಯವಹಾರ ಕ್ಷೇತ್ರದಲ್ಲಿ ಅನುಕೂಲ.

    ವೃಶ್ಚಿಕ: ಸಂಗಾತಿಯಿಂದ ಸಮಸ್ಯೆ, ಆಕಸ್ಮಿಕ ಅವಘಡ, ಪ್ರಯಾಣದಿಂದ ನಷ್ಟ.

    ಧನಸ್ಸು: ಅನಾರೋಗ್ಯ ಸಮಸ್ಯೆ, ಸಾಲಭಾದೆ ಮತ್ತು ಶತ್ರು ಕಾಟ, ಭವಿಷ್ಯದ ಚಿಂತೆ ಕಾಡುವುದು, ಬಂಧುಗಳಿಂದ ಲಾಭ.

    ಮಕರ: ಪ್ರೀತಿಯ ಬಲೆಯಲ್ಲಿ ಸಿಲುಕುವಿರಿ, ಉದ್ಯೋಗದಲ್ಲಿ ಅನುಕೂಲ, ಉತ್ತಮ ಹೆಸರು ಅಧಿಕ ಖರ್ಚು.

    ಕುಂಭ: ಮಕ್ಕಳು ವಾಹನ ಅಭಿಲಾಷೆ ವ್ಯಕ್ತಪಡಿಸುವರು, ಪ್ರಯಾಣದಲ್ಲಿ ಶತ್ರು ಕಾಟ, ತಂದೆಯಿಂದ ಅನುಕೂಲ, ಉನ್ನತ ವಿದ್ಯಾ ಯೋಗ.

    ಮೀನ: ಮಕ್ಕಳಿಂದ ಆಕಸ್ಮಿಕ ನೋವು, ಬಂಧು ಬಾಂಧವರೊಂದಿಗೆ ಉತ್ತಮ ಬಾಂಧವ್ಯ, ವಿನಾಕಾರಣ ಕಲಹಗಳು.

  • ದಿನ ಭವಿಷ್ಯ 12-10-2024

    ದಿನ ಭವಿಷ್ಯ 12-10-2024

    ಶ್ರೀ ಕ್ರೋಧಿನಾಮ ಸಂವತ್ಸರ,
    ದಕ್ಷಿಣಾಯಣ, ಶರದೃತು,
    ಆಶ್ವಯುಜ ಮಾಸ, ಶುಕ್ಲ ಪಕ್ಷ,
    ನವಮಿ / ದಶಮಿ,
    ಶನಿವಾರ, ಶ್ರವಣ ನಕ್ಷತ್ರ
    ರಾಹುಕಾಲ 09:11 ರಿಂದ 10:40
    ಗುಳಿಕಕಾಲ 06:12 ರಿಂದ 07:42
    ಯಮಗಂಡ ಕಾಲ 01:39 ರಿಂದ 03:08

    ಮೇಷ: ಉದ್ಯೋಗದಲ್ಲಿ ನಿರಾಸಕ್ತಿ, ಕೃಷಿಕರಿಗೆ ಅನಾನುಕೂಲ, ತಾಯಿಯಿಂದ ಸಹಾಯ ಕೇಳುವಿರಿ, ವಿದ್ಯಾಭ್ಯಾಸದಲ್ಲಿ ಮರೆವು.

    ವೃಷಭ: ದೈಹಿಕ ಸಮರ್ಥತೆ, ದೂರ ಪ್ರಯಾಣ, ನೆರೆಹೊರೆಯವರಿಂದ ನೋವು, ಉಸಿರಾಟದ ಸಮಸ್ಯೆಗಳು.

    ಮಿಥುನ: ಮಾತಿನಿಂದ ಕಲಹ, ನಿಧಾನದ ಆರ್ಥಿಕ ಚೇತರಿಕೆ, ಷೇರು ಮಾರುಕಟ್ಟೆಯಲ್ಲಿ ನಷ್ಟ, ವಾಹನ ಚಾಲನೆಯಲ್ಲಿ ಜಾಗ್ರತೆ.

    ಕಟಕ: ದಾಂಪತ್ಯದಲ್ಲಿ ಮೂರನೆಯವರ ಪ್ರವೇಶ, ವ್ಯಾಪಾರ ವ್ಯವಹಾರದಲ್ಲಿ ಎಳೆದಾಟ, ಸ್ವಾಭಿಮಾನಕ್ಕೆ ಧಕ್ಕೆ, ಅನಾರೋಗ್ಯ ಅಲರ್ಜಿಗಳು.

    ಸಿಂಹ: ಸಾಲಗಾರರ ಶತ್ರುಗಳ ಚಿಂತೆ, ಮಾನಸಿಕ ಅಸಮತೋಲನ, ಅನಗತ್ಯ ಖರ್ಚುಗಳು, ಆಸ್ಪತ್ರೆ ಅಲೆದಾಟ.

    ಕನ್ಯಾ: ಮಕ್ಕಳಿಂದ ಸಹಾಯ, ಪ್ರೀತಿ ಪ್ರೇಮದಲ್ಲಿ ಯಶಸ್ಸು, ಭಾವನಾತ್ಮಕ ಚಿಂತನೆಗಳು, ದುಶ್ಚಟಗಳಿಂದ ತೊಂದರೆ.

    ತುಲಾ: ವೃತ್ತಿ ಪ್ರವೃತ್ತಿಯಲ್ಲಿ ಹಿನ್ನಡೆ, ಅಧಿಕಾರ ವರ್ಗದವರಿಂದ ಸಮಸ್ಯೆ, ಗೌರವಕ್ಕೆ ಧಕ್ಕೆ, ಭವಿಷ್ಯದ ಚಿಂತೆಯಿಂದ ಬಳಲಿಕೆ.

    ವೃಶ್ಚಿಕ: ತಂದೆಯಿಂದ ಸಹಾಯ ಸಹಕಾರ, ಸಾಧಿಸುವ ಛಲ, ವಿದ್ಯಾಭ್ಯಾಸದಲ್ಲಿ ಆಸಕ್ತಿ, ಪೂರ್ವಿಕರ ನೆನಪು.

    ಧನಸ್ಸು: ಆರ್ಥಿಕ ಚಿಂತೆಗಳು, ಕೋರ್ಟ್ ಕೇಸುಗಳ ಯೋಚನೆ, ಪತ್ರವ್ಯವಹಾರದಲ್ಲಿ ಹಿನ್ನಡೆ, ನೆರೆಹೊರೆಯವರಿಂದ ನಷ್ಟ.

    ಮಕರ: ಮಾನಸಿಕ ಚಂಚಲತೆ, ದೈಹಿಕ ಅಸಮರ್ಥತೆ, ವ್ಯಾಪಾರ ವ್ಯವಹಾರದಲ್ಲಿ ಲಾಭ, ಅನಾರೋಗ್ಯದ ಚಿಂತೆ.

    ಕುಂಭ: ಧೀರ್ಘಕಾಲದ ವ್ಯಾಧಿಗಳು, ದೂರ ಪ್ರದೇಶಕ್ಕೆ ತೆರಳುವಿರಿ, ಮಲತಾಯಿ ಧೋರಣೆಗಳು, ಊಟ ಉಪಚಾರಗಳಲ್ಲಿ ವ್ಯತ್ಯಾಸ.

    ಮೀನ: ಮಕ್ಕಳಿಂದ ಅನುಕೂಲ, ಸ್ಪರ್ಧಾತ್ಮಕ ಚಟುವಟಿಕೆಯಲ್ಲಿ ಜಯ, ಏಕಾಗ್ರತೆಯ ಕೊರತೆ, ಗುರಿಯನ್ನು ಮುಟ್ಟುವ ಛಲ.

  • ದಿನ ಭವಿಷ್ಯ 11-10-2024

    ದಿನ ಭವಿಷ್ಯ 11-10-2024

    ಶ್ರೀ ಕ್ರೋಧಿನಾಮ ಸಂವತ್ಸರ,
    ದಕ್ಷಿಣಾಯಣ, ಶರದೃತು,
    ಅಶ್ವಯುಜ ಮಾಸ, ಶುಕ್ಲ ಪಕ್ಷ,
    ಅಷ್ಟಮಿ / ನವಮಿ,
    ಶುಕ್ರವಾರ, ಉತ್ತರಾಷಾಡ ನಕ್ಷತ್ರ.
    ರಾಹುಕಾಲ: 10:40 ರಿಂದ 12:09
    ಗುಳಿಕಕಾಲ: 07:42 ರಿಂದ 09:11
    ಯಮಗಂಡಕಾಲ: 03:08 ರಿಂದ 04:38

    ಮೇಷ: ಮಕ್ಕಳಿಂದ ಅನುಕೂಲ, ಉತ್ತಮ ಹೆಸರಿನ ಆಲೋಚನೆ, ಉದ್ಯೋಗದಲ್ಲಿ ನಿರಾಸಕ್ತಿ, ಮಾಟ ಮಂತ್ರ ತಂತ್ರದ ಭೀತಿ.

    ವೃಷಭ: ತಾಯಿಯಿಂದ ಸಹಕಾರ, ವೈರಾಗ್ಯದ ಭಾವ, ಸ್ಥಿರಾಸ್ತಿ ವಾಹನ ಯೋಗ, ಕೃಷಿಕರಿಗೆ ಅನುಕೂಲ, ಪರಿಹಾರ ಗಣಪತಿಯ ಆರಾಧನೆ ಮಾಡಿ.

    ಮಿಥುನ: ಅನಗತ್ಯ ಪ್ರಯಾಣ, ಧೈರ್ಯದಿಂದ ಕಾರ್ಯಜಯ, ನೆರೆಹೊರೆಯವರೊಂದಿಗೆ ಮನಸ್ತಾಪ, ಉದ್ಯೋಗ ಬದಲಾವಣೆ ಆಲೋಚನೆ.

    ಕಟಕ: ಆರ್ಥಿಕ ಅನುಕೂಲ, ಸ್ವಯಂಕೃತ ಅಪರಾಧಗಳು, ದಾಂಪತ್ಯದಲ್ಲಿ ನಿರಾಸಕ್ತಿ, ಆತುರದ ಪ್ರವೃತ್ತಿಗಳು.

    ಸಿಂಹ: ಅವಕಾಶ ವಂಚಿತರಾಗುವಿರಿ, ದೀರ್ಘಕಾಲದ ಅನಾರೋಗ್ಯದ ಚಿಂತೆ, ಸ್ವಾಭಿಮಾನದ ದಿನ, ಅಲರ್ಜಿ ಸಮಸ್ಯೆಗಳು.

    ಕನ್ಯಾ: ದೇವತಾಕಾರ್ಯಗಳಿಗೆ ಖರ್ಚುಗಳು, ಗುಪ್ತ ಮಾರ್ಗದಿಂದ ಕಾರ್ಯಜಯ, ದೂರ ಪ್ರಯಾಣದ ಯೋಚನೆ, ಪರಸ್ಥಳ ವಾಸ, ಅಧ್ಯಾತ್ಮದ ಆಲೋಚನೆಗಳು.

    ತುಲಾ: ರಾಜಕೀಯ ವ್ಯಕ್ತಿಗಳಿಂದ ಅನುಕೂಲ, ಲಾಭದ ಪ್ರಮಾಣ ಅಧಿಕ, ಮಕ್ಕಳಿಂದ ಆರ್ಥಿಕ ಸಹಾಯ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ.

    ವೃಶ್ಚಿಕ: ವ್ಯಾಪಾರ ವ್ಯವಹಾರದಲ್ಲಿ ನಿರಾಸಕ್ತಿ, ಸ್ವಂತ ಉದ್ಯಮದಲ್ಲಿ ಪ್ರಗತಿ, ಅಧಿಕಾರ ವರ್ಗದವರ ಭೇಟಿ, ಗೌರವ ಮತ್ತು ಅಂತಸ್ತಿನ ಚಿಂತೆ.

    ಧನಸ್ಸು: ದೂರ ಪ್ರಯಾಣ, ತಂದೆ ಆರೋಗ್ಯದಲ್ಲಿ ವ್ಯತ್ಯಾಸ, ಆಧ್ಯಾತ್ಮಿಕ ಚಿಂತನೆಗಳು, ಮೋಕ್ಷದ ಭಾವ.

    ಮಕರ: ಗುಪ್ತ ಮಾರ್ಗಗಳಿಂದ ಆಪತ್ತು, ಆಲಸ್ಯತನದಿಂದ ಸಮಸ್ಯೆ, ಗುಪ್ತ ಸಂಪತ್ತಿನ ಆಲೋಚನೆ, ಗುಪ್ತರೋಗ ಮತ್ತು ಸಂಕಟಗಳು.

    ಕುಂಭ: ದಾಂಪತ್ಯದಲ್ಲಿ ಬೇಸರ, ಪಾಲುದಾರಿಕೆಯಲ್ಲಿ ಮನಸ್ತಾಪ, ವೈವಾಹಿಕ ಜೀವನದ ಚಿಂತೆ, ಪ್ರೀತಿ ಪ್ರೇಮದಲ್ಲಿ ಸೋಲು.

    ಮೀನ: ಹಿತ ಶತ್ರುಗಳ ಕಾಟ, ದಾಂಪತ್ಯ ಸೌಖ್ಯದಿಂದ ಅಂತರ, ಕೈ ಕಾಲು ನೋವು, ತಾಯಿಯ ಬಂಧುಗಳಿಂದ ಸಮಸ್ಯೆಗಳು

  • ದಿನ ಭವಿಷ್ಯ 10-10-2024

    ದಿನ ಭವಿಷ್ಯ 10-10-2024

    ಶ್ರೀ ಕ್ರೋಧಿನಾಮ ಸಂವತ್ಸರ,
    ದಕ್ಷಿಣಾಯಣ, ಶರದೃತು,
    ಆಶ್ವಯುಜ ಮಾಸ, ಶುಕ್ಲ ಪಕ್ಷ,
    ಸಪ್ತಮಿ/ಅಷ್ಟಮಿ,
    ಗುರುವಾರ, ಪೂರ್ವಾಷಾಡ ನಕ್ಷತ್ರ.
    ರಾಹುಕಾಲ: 01:39 ರಿಂದ 03:08
    ಗುಳಿಕ ಕಾಲ: 09:11 ರಿಂದ 10:40
    ಯಮಗಂಡಕಾಲ: 06:12 ರಿಂದ 07:42

    ಮೇಷ: ಆರ್ಥಿಕ ನಷ್ಟಗಳು, ಸಾಲದ ಚಿಂತೆ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ಪಾಲುದಾರಿಕೆಯಲ್ಲಿ ನಷ್ಟ

    ವೃಷಭ: ಆರೋಗ್ಯದಲ್ಲಿ ವ್ಯತ್ಯಾಸ, ವ್ಯಾಪಾರ ವ್ಯವಹಾರದಲ್ಲಿ ಹಿನ್ನಡೆ, ಪ್ರೀತಿ ಪ್ರೇಮದಲ್ಲಿ ಸಮಸ್ಯೆ, ಮಕ್ಕಳಿಗಾಗಿ ಅಧಿಕ ಖರ್ಚು

    ಮಿಥುನ: ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಬಂಧುಗಳಿಂದ ಸಹಾಯ, ಮಕ್ಕಳ ಜೀವನದಲ್ಲಿ ವ್ಯತ್ಯಾಸ, ಭಾವನೆಗಳಿಗೆ ಪೆಟ್ಟು

    ಕಟಕ: ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಮಾನಸಿಕ ಅಸಮತೋಲನ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಆರ್ಥಿಕ ಒತ್ತಡಗಳಿಂದ ಅನಾರೋಗ್ಯ

    ಸಿಂಹ: ಬಂಧುಗಳು ದೂರ, ದೈಹಿಕ ಅಸಮರ್ಥತೆ, ಆತ್ಮವಿಶ್ವಾಸದಿಂದ ಜಯ, ಅನಗತ್ಯ ತಿರುಗಾಟ

    ಕನ್ಯಾ: ಆರ್ಥಿಕ ಹಿನ್ನಡೆಗಳು, ಮಾತಿನಿಂದ ಸಮಸ್ಯೆ, ಹಳೆಯ ನೆನಪುಗಳು ಕಾಡುವವು, ಪ್ರಯಾಣದಲ್ಲಿ ಸಮಸ್ಯೆ

    ತುಲಾ: ವ್ಯಾಪಾರ ವ್ಯವಹಾರದಲ್ಲಿ ಹಿನ್ನಡೆ, ಅಪಕೀರ್ತಿ ಅವಮಾನ, ಆತ್ಮ ಸಂಕಟಗಳು, ಆಯುಷ್ಯದ ಭೀತಿ

    ವೃಶ್ಚಿಕ: ಅಕ್ರಮ ಮಾರ್ಗದ ಸಂಪಾದನೆ, ಸಂಗಾತಿಯಿಂದ ಲಾಭ, ಕೆಟ್ಟ ಆಲೋಚನೆಗಳು, ಉದ್ಯೋಗದಲ್ಲಿ ಅನುಕೂಲ

    ಧನಸ್ಸು: ಪ್ರಯಾಣದಲ್ಲಿ ಅನುಕೂಲ, ತಂದೆಯಿಂದ ಸಹಕಾರ, ಉದ್ಯೋಗ ನಷ್ಟಗಳು, ಲೋಕ ನಿಂದನೆ

    ಮಕರ: ಭಾವನಾತ್ಮಕವಾಗಿ ಸೋಲು, ಬಾಲಗ್ರಹ ದೋಷಗಳು, ಮಕ್ಕಳ ಭವಿಷ್ಯದಲ್ಲಿ ಹಿನ್ನಡೆ, ಅನಿರೀಕ್ಷಿತ ಆಪತ್ತು

    ಕುಂಭ: ಸ್ಥಿರಾಸ್ತಿಯಿಂದ ನಷ್ಟ, ಮಾನಸಿಕ ದೌರ್ಬಲ್ಯ, ಸಂಸಾರದಲ್ಲಿ ಸಮಸ್ಯೆಗಳು, ವಿದ್ಯಾಭ್ಯಾಸದಲ್ಲಿ ತೊಡಕು

    ಮೀನ: ದಾಂಪತ್ಯದಲ್ಲಿ ಸಮಸ್ಯೆಗಳು, ದುರ್ವಾರ್ತೆ ಕೇಳುವಿರಿ, ಬಂಧುಗಳ ಜೀವನದಲ್ಲಿ ವ್ಯತ್ಯಾಸ, ಕೆಲಸ ಕಾರ್ಯಗಳಲ್ಲಿ ಸೋಲು

  • ದಿನ ಭವಿಷ್ಯ 09-10-2024

    ದಿನ ಭವಿಷ್ಯ 09-10-2024

    ವಾರ: ಬುಧವಾರ, ತಿಥಿ: ಷಷ್ಠಿ
    ನಕ್ಷತ್ರ: ಮೂಲ
    ಶ್ರೀ ಕ್ರೋಧಿ ನಾಮ ಸಂವತ್ಸರ,
    ದಕ್ಷಿಣಾಯನ, ಶರದ್ ಋತು,
    ಆಶ್ವಯುಜ ಮಾಸ, ಶುಕ್ಲ ಪಕ್ಷ
    ರಾಹುಕಾಲ: 12.10 ರಿಂದ 1.39
    ಗುಳಿಕಕಾಲ: 10.40 ರಿಂದ 12.10
    ಯಮಗಂಡಕಾಲ: 7.41 ರಿಂದ 9.11

    ಮೇಷ: ಭೂ ವಿವಾದ ಬಗೆಹರಿಯುವುದು, ಆರ್ಥಿಕ ಪರಿಸ್ಥಿತಿ ಸುಧಾರಣೆ, ನೂತನ ವಸ್ತುಗಳ ಖರೀದಿ ಯೋಗ.

    ವೃಷಭ: ವ್ಯಾಪಾರದಲ್ಲಿ ಸಾಧಾರಣ ಲಾಭ, ನೌಕರಿಯಲ್ಲಿ ಅಪಮಾನ, ಮನೆಯಲ್ಲಿ ಶುಭಕಾರ್ಯ, ಶೀತ ಸಂಬಂಧವಾದ ರೋಗಗಳು.

    ಮಿಥುನ: ವಾಹನ ರಿಪೇರಿಗಾಗಿ ಖರ್ಚು, ಸಮಸ್ಯೆಗಳಿಂದ ಮುಕ್ತಿ, ಮನ ಶಾಂತಿ, ಮಿತ್ರರೊಡನೆ ವಾದ ವಿವಾದ.

    ಕಟಕ: ದಾಂಪತ್ಯ ಜೀವನದಲ್ಲಿ ನೆಮ್ಮದಿ, ಸಹೋದರರಲ್ಲಿ ವೈರತ್ವ, ಭೋಗ ವಸ್ತುಗಳ ಪ್ರಾಪ್ತಿ, ಸಜ್ಜನ ಮಿತ್ರರಲ್ಲಿ ವಿರಸ.

    ಸಿಂಹ: ನಯವಾದ ಮಾತಿನಿಂದ ಕೆಲಸ ಸಾಧಿಸುವಿರಿ, ಆಸ್ತಿ ವಿಷಯದಲ್ಲಿ ಮೌನ ವಹಿಸಿ, ದುಷ್ಟರಿಂದ ದೂರವಿರಿ.

    ಕನ್ಯಾ: ಆಪ್ತರ ಆಗಮನದಿಂದ ಸಂತೋಷ, ಮನಸ್ಸಿನಲ್ಲಿ ತಳಮಳ, ಏಕಾಗ್ರತೆ ಇರುವುದಿಲ್ಲ, ಪುಸ್ತಕ ವ್ಯಾಪಾರಿಗಳಿಗೆ ಲಾಭ.

    ತುಲಾ: ಲ ಭಾದೆ, ಚಂಚಲ ಮನಸ್ಸು, ಲೇವಾದೇವಿ ವ್ಯವಹಾರದಲ್ಲಿ ತೊಂದರೆ, ಸ್ಥಳ ಬದಲಾವಣೆ

    ವೃಶ್ಚಿಕ: ಸಲ್ಲದ ಅಪವಾದ, ಕೆಲಸ ಕಾರ್ಯಗಳಲ್ಲಿ ವಿಘ್ನ, ಅನಾರೋಗ್ಯ, ಭೂ ವ್ಯವಹಾರಗಳಲ್ಲಿ ನಷ್ಟ

    ಧನಸ್ಸು: ಅಭಿವೃದ್ಧಿಯ ಕಡೆ ಗಮನ ಕೊಡುವಿರಿ, ಭೂ ಲಾಭ, ಸೇವಕವರ್ಗದಿಂದ ಸಹಾಯ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ.

    ಮಕರ: ಕೋರ್ಟ್ ಕೆಲಸಗಳಲ್ಲಿ ಜಯ, ಸಾಮಾಜಿಕ ಕಾರ್ಯಗಳಲ್ಲಿ ತೊಡಗುವಿರಿ, ಉದ್ಯೋಗ ಲಭ್ಯ.

    ಕುಂಭ: ದುಡಿಮೆಗೆ ತಕ್ಕ ಪ್ರತಿಫಲ, ಆಧ್ಯಾತ್ಮಿಕ ವಿಚಾರಗಳತ್ತ ಗಮನ, ವರಮಾನದಲ್ಲಿ ಸುಧಾರಣೆ, ನೌಕರಿಯಲ್ಲಿ ಕಿರಿಕಿರಿ.

    ಮೀನ: ಗೆಳೆಯರ ಸಹಾಯ, ಹೊರ ದೇಶದ ಪ್ರಯಾಣ, ನಸಿಕ ನೆಮ್ಮದಿ ಕಳೆದುಕೊಳ್ಳುವಿರಿ, ವಿದ್ಯಾರ್ಥಿಗಳಲ್ಲಿ ಪ್ರಗತಿ.

  • ದಿನ ಭವಿಷ್ಯ: 23-09-2024

    ದಿನ ಭವಿಷ್ಯ: 23-09-2024

    ವಾರ: ಸೋಮವಾರ, ತಿಥಿ: ಷಷ್ಠಿ,
    ನಕ್ಷತ್ರ: ರೋಹಿಣಿ
    ಶ್ರೀ ಕ್ರೋಧಿ ನಾಮ ಸಂವತ್ಸರ,
    ದಕ್ಷಿಣಾಯನ, ವರ್ಷ ಋತು,
    ಭಾದ್ರಪದ ಮಾಸ, ಕೃಷ್ಣ ಪಕ್ಷ,
    ರಾಹುಕಾಲ : 7.42 ರಿಂದ 9.13
    ಗುಳಿಕಕಾಲ : 1.46 ರಿಂದ 3.17
    ಯಮಗಂಡಕಾಲ : 10.44 ರಿಂದ 12.15

    ಮೇಷ: ಸರ್ಕಾರಿ ಕೆಲಸಗಳಲ್ಲಿ ಪ್ರಗತಿ, ಸುಖ ಭೋಜನ, ಶತ್ರು ಭಾದೆ, ಅನಾರೋಗ್ಯದ ಸಮಸ್ಯೆ.

    ವೃಷಭ: ಬಂಧುಗಳಲ್ಲಿ ನಿಷ್ಠೂರ, ಅಧಿಕ ಖರ್ಚ, ಮನಸ್ತಾಪ, ಯತ್ನ ಕಾರ್ಯ ಭಂಗ.

    ಮಿಥುನ: ವಿದ್ಯಾರ್ಥಿಗಳಿಗೆ ತೊಂದರೆ, ಉದ್ಯೋಗದಲ್ಲಿ ಅಲ್ಪ ಲಾಭ, ಶತ್ರು ಭಾದೆ, ಪ್ರಿಯ ಜನರ ಭೇಟಿ.

    ಕಟಕ: ಕುಟುಂಬ ಸೌಖ್ಯ, ಬಂಧು ಮಿತ್ರರ ಭೇಟಿ, ಭೂಲಾಭ, ಆರೋಗ್ಯದಲ್ಲಿ ಏರುಪೇರು, ಸಂತಾನ ಪ್ರಾಪ್ತಿ, ಧನ ನಷ್ಟ.

    ಸಿಂಹ: ಮಾಡುವ ಕೆಲಸಗಳಲ್ಲಿ ಲಾಭ, ಚಂಚಲ ಮನಸ್ಸು, ಅಶಾಂತಿ, ನೌಕರಿಯಲ್ಲಿ ಕಿರಿಕಿರಿ, ಯತ್ನ ಕಾರ್ಯ ವಿಳಂಬ.

    ಕನ್ಯಾ: ವಾಸ ಗೃಹದಲ್ಲಿ ತೊಂದರೆ, ಯಾರನ್ನು ಹೆಚ್ಚಾಗಿ ನಂಬಬೇಡಿ, ಅನ್ಯರಿಂದ ತೊಂದರೆ.

    ತುಲಾ: ಸಾಲಭಾದೆ, ನ್ಯಾಯಾಲಯದಲ್ಲಿ ತೊಂದರೆ, ಮನಸ್ಸಿಗೆ ಚಿಂತೆ, ಅನಾರೋಗ್ಯ, ದ್ರವ್ಯ ನಷ್ಟ.

    ವೃಶ್ಚಿಕ: ದಾಯಾದಿ ಕಲಹ, ಅಪಕೀರ್ತಿ, ವ್ಯಾಸಂಗಕ್ಕೆ ತೊಂದರೆ, ಅಧಿಕ ಖರ್ಚು, ಪರಸ್ಥಳವಾಸ, ಸ್ತ್ರೀಯರಿಂದ ತೊಂದರೆ.

    ಧನಸ್ಸು: ಆರ್ಥಿಕ ಪರಿಸ್ಥಿತಿ ಚೇತರಿಕೆ, ಅನಾರೋಗ್ಯ, ವ್ಯಾಪಾರದಲ್ಲಿ ಲಾಭ, ಆಸ್ತಿ ವಿಚಾರದಲ್ಲಿ ಕಲಹ.

    ಮಕರ: ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ಧಾನ ಧರ್ಮದಲ್ಲಿ ಆಸಕ್ತಿ, ಆಕಸ್ಮಿಕ ಧನ ಲಾಭ.

    ಕುಂಭ: ಅಧಿಕಾರಿಗಳಲ್ಲಿ ಕಲಹ, ಕುಟುಂಬ ಸೌಖ್ಯ, ವಾಹನ ರಿಪೇರಿ, ದೂರ ಪ್ರಯಾಣ, ಋಣ ಭಾದೆ.

    ಮೀನ: ಷೇರು ವ್ಯವಹಾರಗಳಲ್ಲಿ ನಷ್ಟ, ಮಿತ್ರರಲ್ಲಿ ಮನಸ್ತಾಪ, ಆರೋಗ್ಯದಲ್ಲಿ ಏರುಪೇರು, ಹಿತ ಶತ್ರುಗಳಿಂದ ತೊಂದರೆ.

  • ದಿನ ಭವಿಷ್ಯ: 22-09-2024

    ದಿನ ಭವಿಷ್ಯ: 22-09-2024

    ಸಂವತ್ಸರ: ಕ್ರೋಧಿನಾಮ, ಋತು: ವರ್ಷ
    ಅಯನ: ದಕ್ಷಿಣಾಯನ, ಮಾಸ: ಭಾದ್ರಪದ
    ಪಕ್ಷ: ಕೃಷ್ಣ, ನಕ್ಷತ್ರ : ಕೃತ್ತಿಕಾ
    ರಾಹುಕಾಲ: 04:44 – 06:15
    ಗುಳಿಕಕಾಲ: 03:13 – 04:44
    ಯಮಗಂಡಕಾಲ: 12:12 – 01:43

    ಮೇಷ: ಹಣದ ಮುಗ್ಗಟ್ಟು ಎದುರಾಗಬಹುದು, ಆರೋಗ್ಯದ ಕಡೆ ನಿಗಾವಹಿಸಿ, ಕೆಲಸದಲ್ಲಿ ಆತುರದ ನಿರ್ಧಾರ ಬೇಡ.

    ವೃಷಭ: ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ, ಹಿರಿಯರ ಆರೋಗ್ಯದ ಕಡೆ ನಿಗಾವಹಿಸಿ, ಕೆಲಸದಲ್ಲಿ ಬಡ್ತಿ ಪಡೆಯುವ ಸಾಧ್ಯತೆ.

    ಮಿಥುನ: ಆರೋಗ್ಯದ ಬಗ್ಗೆ ಅಸಡ್ಡೆ ಬೇಡ, ಉದ್ಯೋಗ ಕ್ಷೇತ್ರದಲ್ಲಿ ಗೌರವ, ಪುಣ್ಯಕ್ಷೇತ್ರಗಳ ಭೇಟಿ ನೀಡುವಿರಿ.

    ಕರ್ಕಟ: ದಿನಸಿ ವ್ಯಾಪಾರದಲ್ಲಿ ಲಾಭ, ಷೇರು ವ್ಯವಹಾರದಲ್ಲಿ ಉತ್ತಮ ಆದಾಯ, ದೂರ ಪ್ರಯಾಣ ಸಾಧ್ಯತೆ.

    ಸಿಂಹ: ದಾಂಪತ್ಯದಲ್ಲಿ ಅನ್ಯೋನ್ಯತೆ, ಕೋರ್ಟ್ ವ್ಯವಹಾರದಲ್ಲಿ ಜಯ, ಕಣ್ಣಿನ ಸಮಸ್ಯೆ ಉಂಟಾಗಬಹುದು.

    ಕನ್ಯಾ: ಶಿಕ್ಷಕ ವೃತ್ತಿಯವರಿಗೆ ಶುಭ ಸುದ್ದಿ, ಅನಿರೀಕ್ಷಿತ ಧನಲಾಭ, ಆರೋಗ್ಯದಲ್ಲಿ ಏರುಪೇರು.

    ತುಲಾ: ಹಿರಿಯ ಅಧಿಕಾರಿಗಳಿಂದ ತೊಂದರೆ, ಮಾತಿನ ಮೇಲೆ ಹಿಡಿತವಿರಲಿ, ಹೊಸ ವಾಹನ ಖರೀದಿ ಸಾಧ್ಯತೆ.

    ವೃಶ್ಚಿಕ: ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಬಹುದು, ವಿದ್ಯಾರ್ಥಿಗಳು ಹೆಚ್ಚಿನ ಶ್ರಮ ವಹಿಸಬೇಕಾಗುತ್ತದೆ, ವ್ಯಾಪಾರದಲ್ಲಿ ಅಧಿಕ ಲಾಭ.

    ಧನು: ಗಣ್ಯ ವ್ಯಕ್ತಿಗಳ ಭೇಟಿ, ಕೆಲಸದ ಒತ್ತಡದಿಂದ ಮಾನಸಿಕ ಕಿರಿಕಿರಿ, ಯಂತ್ರೋಪಕರಣ ವ್ಯಾಪಾರಿಗಳಿಗೆ ಲಾಭ.

    ಮಕರ: ಲೇವಾದೇವಿ ವ್ಯವಹಾರಸ್ಥರಿಗೆ ನಷ್ಟ, ಹೊಸ ಕಟ್ಟಡ ನಿರ್ಮಾಣ ಸಾಧ್ಯತೆ, ಹಿರಿಯರ ಆರೋಗ್ಯ ಸುಧಾರಣೆ.

    ಕುಂಭ: ದಂಪತಿ ನಡುವೆ ವಿವಾದ ಉಂಟಾಗಬಹುದು, ಹಿರಿಯರ ಆರೋಗ್ಯದಲ್ಲಿ ತೊಂದರೆ, ವ್ಯವಹಾರದಲ್ಲಿ ಶ್ರಮ ವಹಿಸಬೇಕಾಗುತ್ತದೆ.

    ಮೀನ: ಆರೋಗ್ಯದಲ್ಲಿ ವ್ಯತ್ಯಾಸ, ಉನ್ನತ ಅಧಿಕಾರಿಗಳಿಂದ ಪ್ರಶಂಸೆ, ಸಾಲಬಾಧೆ ನಿವಾರಣೆಯಾಗುತ್ತದೆ.

  • ದಿನ ಭವಿಷ್ಯ 17-09-2024

    ದಿನ ಭವಿಷ್ಯ 17-09-2024

    ವಾರ: ಮಂಗಳವಾರ, ತಿಥಿ: ಚತುರ್ದಶಿ
    ನಕ್ಷತ್ರ: ಶತಭಿಷ
    ಶ್ರೀ ಕ್ರೋಧಿ ನಾಮ ಸಂವತ್ಸರ
    ದಕ್ಷಿಣಾಯನ, ವರ್ಷ ಋತು
    ಭಾದ್ರಪದ ಮಾಸ, ಶುಕ್ಲ ಪಕ್ಷ
    ರಾಹುಕಾಲ: 3.20 ರಿಂದ 4.51
    ಗುಳಿಕಕಾಲ: 12.17 ರಿಂದ 1.49
    ಯಮಗಂಡಕಾಲ: 9.15 ರಿಂದ 10.46

    ಮೇಷ: ಕೆಲಸ ಕಾರ್ಯಗಳಲ್ಲಿ ಸ್ವಲ್ಪ ವಿಳಂಬ, ಪುಣ್ಯಕ್ಷೇತ್ರ ದರ್ಶನ, ಸತ್ಕಾರ್ಯಾಸಕ್ತಿ, ಮಿತ್ರರಿಂದ ಕೆಡಕು, ಸಾಧಾರಣ ಲಾಭ.

    ವೃಷಭ: ನಾನಾ ವಿಚಾರಗಳಲ್ಲಿ ಆಸಕ್ತಿ, ದಿನಸಿ ವ್ಯಾಪಾರಿಗಳಿಗೆ ಅಧಿಕ ಲಾಭ, ಸ್ಥಳ ಬದಲಾವಣೆ, ಗೊಂದಲಮಯ ವಾತಾವರಣ.

    ಮಿಥುನ: ಮಾತಿಗೆ ಮರುಳಾಗದಿರಿ, ದುರಭ್ಯಾಸಕ್ಕೆ ಖರ್ಚು, ಶತ್ರು ಭಾದೆ, ಆರೋಗ್ಯದಲ್ಲಿ ಏರುಪೇರು.

    ಕಟಕ: ಪರದಿಂದ ಮೋಸ, ಮಕ್ಕಳಿಂದ ನಿಂದನೆ, ಉದ್ಯೋಗದಲ್ಲಿ ಕಿರಿಕಿರಿ, ಮಾತಾಪಿತರಿಂದ ಹಿತವಚನ

    ಸಿಂಹ: ಮನಸ್ಸಿನಲ್ಲಿ ದುಗುಡ, ಋಣ ವಿಮೋಚನೆ, ದಾಂಪತ್ಯದಲ್ಲಿ ಪ್ರೀತಿ, ವ್ಯವಹಾರದಲ್ಲಿ ಮೋಸ.

    ಕನ್ಯಾ: ಅನಾವಶ್ಯಕ ಖರ್ಚು, ವ್ಯಾಸಂಗದಲ್ಲಿ ತೊಂದರೆ, ಸ್ತ್ರೀಯರಿಗೆ ಉತ್ತಮ ಆರೋಗ್ಯ, ಕಾರ್ಯ ಸಾಧನೆಗಾಗಿ ತಿರುಗಾಟ.

    ತುಲಾ: ಕಾರ್ಯಕ್ಷೇತ್ರದಲ್ಲಿ ಒತ್ತಡ, ವ್ಯವಹಾರಗಳಲ್ಲಿ ಲಾಭ, ಮಾನಸಿಕ ಒತ್ತಡ, ಶ್ರಮಕ್ಕೆ ತಕ್ಕ ಫಲ.

    ವೃಶ್ಚಿಕ: ಕೆಟ್ಟ ಆಲೋಚನೆಗಳು, ವಾಹನದಿಂದ ಕಂಟಕ, ಸಾಲಭಾದೆ, ಅಕಾಲ ಭೋಜನ, ಇತರರಿಗೆ ನಿಮ್ಮಿಂದ ಲಾಭ.

    ಧನಸ್ಸು: ಗಣ್ಯ ವ್ಯಕ್ತಿಗಳ ಭೇಟಿ, ವಿವಾದಗಳಿಗೆ ಆಸ್ಪದ ಕೊಡಬೇಡಿ, ಶತ್ರು ಭಾದೆ, ಕ್ರಯ ವಿಕ್ರಯಗಳಲ್ಲಿ ಲಾಭ, ಮನಸ್ತಾಪ.

    ಮಕರ: ಸ್ತ್ರೀಯರಿಗೆ ಲಾಭ, ವಾತಭಾದೆ, ಅನಗತ್ಯವಾದ ಖರ್ಚು, ದೂರ ಪ್ರಯಾಣ, ಸುಖ ಭೋಜನ, ಮಕ್ಕಳ ಪ್ರತಿಭೆಗೆ ಮಾನ್ಯತೆ.

    ಕುಂಭ: ಕೋರ್ಟ್ ವ್ಯಾಜ್ಯಗಳಲ್ಲಿ ಜಯ, ರೋಗಭಾದೆ, ಆಹಾರದಲ್ಲಿ ವ್ಯತ್ಯಾಸ, ಅಶಾಂತಿ, ದುಷ್ಟ ಜನರಿಂದ ದೂರವಿರಿ, ಉದ್ಯೋಗದಲ್ಲಿ ಪ್ರಗತಿ.

    ಮೀನ: ಪಾಪ ಬುದ್ಧಿ, ದುಡುಕು ಸ್ವಭಾವ, ಆಲಸ್ಯ ಮನೋಭಾವ, ಯಾರನ್ನು ಹೆಚ್ಚಾಗಿ ನಂಬಬೇಡಿ, ತೀರ್ಥಯಾತ್ರ ದರ್ಶನ.