Tag: Panchanga

  • ದಿನಭವಿಷ್ಯ: 14-01-2025

    ದಿನಭವಿಷ್ಯ: 14-01-2025

    ವಾರ: ಮಂಗಳವಾರ, ತಿಥಿ : ಪಾಡ್ಯ
    ನಕ್ಷತ್ರ: ಪುನರ್ವಸು
    ಶ್ರೀ ಕ್ರೋಧಿ ನಾಮ ಸಂವತ್ಸರ,
    ಉತ್ತರಾಯಣ, ಹಿಮಂತ ಋತು,
    ಪುಷ್ಯ ಮಾಸ, ಕೃಷ್ಣ ಪಕ್ಷ,
    ರಾಹುಕಾಲ: 3.24 ರಿಂದ 4.50
    ಗುಳಿಕಕಾಲ: 12.32 ರಿಂದ 1.58
    ಯಮಗಂಡಕಾಲ: 9.40 ರಿಂದ 11.06

    ಮೇಷ: ವ್ಯಾಪಾರ ವ್ಯವಹಾರಗಳಲ್ಲಿ ಎಚ್ಚರ, ಸಾಲ ಭಾದೆ, ತೀರ್ಥಯಾತ್ರೆ, ಅನಾರೋಗ್ಯ, ವಿಪರೀತ ಖರ್ಚು.

    ವೃಷಭ: ನೌಕರಿಯಲ್ಲಿ ತೊಂದರೆ, ಗೌರವಕ್ಕೆ ಧಕ್ಕೆ, ಗೃಹ ಬದಲಾವಣೆ, ದುಷ್ಟರಿಂದ ದೂರವಿರಿ, ಬಹು ಲಾಭ.

    ಮಿಥುನ: ಉತ್ತಮ ಬುದ್ಧಿಶಕ್ತಿ, ಅಲ್ಪ ಪ್ರಗತಿ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಅಮೂಲ್ಯ ವಸ್ತುಗಳನ್ನ ಕಳೆದುಕೊಳ್ಳುವಿರಿ.

    ಕಟಕ: ನಾನಾ ರೀತಿಯ ತೊಂದರೆಗಳು, ರಿಯಲ್ ಎಸ್ಟೇಟ್‌ನವರಿಗೆ ನಷ್ಟ, ಗುರು ಹಿರಿಯರನ್ನ ನಿಂದಿಸುವಿರಿ.

    ಸಿಂಹ: ಮಹಿಳೆಯರಿಗೆ ಶುಭ, ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ, ಶತ್ರು ಭಾದೆ, ಸ್ವಂತ ಕೆಲಸಕ್ಕೂ ಗಮನ ಕೊಡಿ.

    ಕನ್ಯಾ: ಆಪ್ತರ ಸಲಹೆ, ಎಲ್ಲರ ಪ್ರೀತಿ ವಿಶ್ವಾಸ ಗಳಿಸುವಿರಿ, ಮನಶಾಂತಿ, ಶ್ರಮಕ್ಕೆ ತಕ್ಕ ಫಲ, ಪ್ರೀತಿ ಸಮಾಗಮ.

    ತುಲಾ: ಯತ್ನ ಕಾರ್ಯಗಳಲ್ಲಿ ವಿಳಂಬ, ಮನಸ್ಸಿಗೆ ಚಿಂತೆ, ಸಲ್ಲದ ಅಪವಾದ, ದಾಂಪತ್ಯದಲ್ಲಿ ಪ್ರೀತಿ.

    ವೃಶ್ಚಿಕ: ಮಾತೃವಿನಿಂದ ನಿಂದನೆ, ಸ್ಥಳ ಬದಲಾವಣೆ, ಕೃಷಿಯಲ್ಲಿ ನಷ್ಟ, ಕುಟುಂಬ ಸೌಖ್ಯ, ಅಧಿಕ ಖರ್ಚು.

    ಧನಸ್ಸು: ಸರ್ಕಾರಿ ಕೆಲಸಗಳಲ್ಲಿ ಪ್ರಗತಿ, ಇಷ್ಟಾರ್ಥಸಿದ್ಧಿ, ಮಂಗಳ ಕಾರ್ಯಗಳಲ್ಲಿ ಭಾಗಿ, ದೈವಾನುಗ್ರಹ ಹೆಚ್ಚಿಸಿಕೊಳ್ಳುವಿರಿ.

    ಮಕರ: ವ್ಯವಹಾರಗಳು ಸುಗಮ, ಮನಶಾಂತಿ, ವಾಹನ ರಿಪೇರಿ, ವಾಗ್ವಾದಗಳಲ್ಲಿ ಜಯ.

    ಕುಂಭ: ತೀರ್ಥಯಾತ್ರ ದರ್ಶನ, ದೃಷ್ಟಿ ದೋಷದಿಂದ ತೊಂದರೆ, ಆಕಸ್ಮಿಕ ಧನ ಲಾಭ, ಸುಖ ಭೋಜನ.

    ಮೀನ: ಇಷ್ಟ ವಸ್ತುಗಳ ಖರೀದಿ, ವ್ಯರ್ಥ ಧನ ಹಾನಿ, ದೂರ ಪ್ರಯಾಣ, ವಿಪರೀತ ವ್ಯಸನ, ರೋಗ ಭಾದೆ, ಶತ್ರು ಭಾದೆ.

  • ದಿನ ಭವಿಷ್ಯ 11-01-2025

    ದಿನ ಭವಿಷ್ಯ 11-01-2025

    ಶ್ರೀ ಕ್ರೋದಿನಾಮ ಸಂವತ್ಸರ,
    ದಕ್ಷಿಣಾಯಣ, ಹಿಮಂತ ಋತು,
    ಪುಷ್ಯ ಮಾಸ, ಶುಕ್ಲ ಪಕ್ಷ,
    ದ್ವಾದಶಿ / ಉಪರಿ ತ್ರಯೋದಶಿ,
    ಶನಿವಾರ, ರೋಹಿಣಿ ನಕ್ಷತ್ರ / ಮೃಗಶಿರ ನಕ್ಷತ್ರ.
    ರಾಹುಕಾಲ 09:39 ರಿಂದ 11:05
    ಗುಳಿಕಕಾಲ 06:47 ರಿಂದ 08:13
    ಯಮಗಂಡಕಾಲ 01:57 ರಿಂದ 03:23

    ಮೇಷ: ಸರ್ಕಾರಿ ಕೆಲಸಗಳಿಂದ ಅನುಕೂಲ, ಮಾನ ಅಪಮಾನ ನಿಂದನೆ, ಆತ್ಮಗೌರವಕ್ಕೆ ಸ್ನೆಹಿತರಿಂದ ದೂರ, ಮಕ್ಕಳ ನಡವಳಿಕೆಯಿಂದ ಬೇಸರ.

    ವೃಷಭ: ಕುಟುಂಬದವರೊಂದಿಗೆ ಮನಸ್ತಾಪ, ಮಾನಸಿಕ ವೇದನೆ, ಆರೋಗ್ಯದಲ್ಲಿ ವ್ಯತ್ಯಾಸ, ಸ್ಥಿರಾಸ್ತಿ ನಷ್ಟವಾಗುವ ಆತಂಕ.

    ಮಿಥುನ: ಅನಿರೀಕ್ಷಿತ ಪ್ರಯಾಣ, ಪ್ರೀತಿ ಪ್ರೇಮದ ವಿಷಯಗಳ ಪ್ರಸ್ತಾಪ, ಪ್ರಯಾಣದಲ್ಲಿ ಅನಾನುಕೂಲ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ.

    ಕಟಕ: ಆರ್ಥಿಕವಾಗಿ ಮೋಸ, ಭೂಮಿ ವಾಹನ ಖರೀದಿಯಲ್ಲಿ ಸಮಸ್ಯೆ, ಸಹೋದರಿಯ ಜೀವನದಲ್ಲಿ ಏರುಪೇರು, ಸ್ನೇಹಿತರ ನಡುವೆ ಸಮಸ್ಯೆ

    ಸಿಂಹ: ಉದ್ಯೋಗ ಸ್ಥಳದಲ್ಲಿ ಸಮಸ್ಯೆ, ಗೌರವಕ್ಕೆ ದಕ್ಕೆ, ಮಕ್ಕಳ ನಡವಳಿಕೆಯಿಂದ ಬೇಸರ, ಪ್ರೀತಿ ಪ್ರೇಮದ ವಿಷಯಗಳಿಂದ ಚಿಂತೆ.

    ಕನ್ಯಾ: ಸರ್ಕಾರಿ ಅಧಿಕಾರಿಗಳಿಂದ ಅನುಕೂಲ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ಪತ್ರ ವ್ಯವಹಾರದಲ್ಲಿ ನಷ್ಟ ಮತ್ತು ಸಂಕಷ್ಟ.

    ತುಲಾ: ಮಿತ್ರರು ಶತ್ರುಗಳಾಗಿ ಪರಿವರ್ತನೆ, ಆತ್ಮಗೌರವಕ್ಕೆ ಚ್ಯುತಿ, ಉತ್ತಮ ಅವಕಾಶಗಳು ಪ್ರಾಪ್ತಿ.

    ವೃಶ್ಚಿಕ: ದುರಾಲೋಚನೆಗಳು ಹೆಚ್ಚು, ಮೋಸ ಮತ್ತು ನಷ್ಟಗಳನ್ನು ಅನುಭವಿಸುವಿರಿ, ಉದ್ಯೋಗ ಸ್ಥಳದಲ್ಲಿ ಸಮಸ್ಯೆ.

    ಧನಸ್ಸು: ಸಾಲದ ಸಹಾಯ, ಮಾನಸಿಕ ವೇದನೆ, ದೇವತಾ ಕಾರ್ಯಗಳಲ್ಲಿ ನಿರಾಸಕ್ತಿ, ಕುಲದೇವತಾ ನಿಂದನೆ.

    ಮಕರ: ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಆರ್ಥಿಕ ಸಮಸ್ಯೆಗಳು ಹೆಚ್ಚು, ದೂರ ಭಾವನೆಗಳಿಗೆ ಕಲ್ಪನೆಗಳಿಗೆ ಪೆಟ್ಟು.

    ಕುಂಭ: ಕುಟುಂಬ ಗೌರವಕ್ಕೆ ಧಕ್ಕೆ, ದಾಂಪತ್ಯದಲ್ಲಿ ಸಮಸ್ಯೆ, ಭವಿಷ್ಯದ ಚಿಂತನೆಗಳು ಮತ್ತು ಆತಂಕ, ಶಕ್ತಿ ದೇವತೆಗಳ ದರ್ಶನಕ್ಕೆ ಮುಂದಾಗುವಿರಿ.

    ಮೀನ: ಸಂಕಷ್ಟಕ್ಕೆ ಸಿಲುಕುವ ಸನ್ನಿವೇಶ, ಮಕ್ಕಳು ಪೆಟ್ಟು ಮಾಡಿಕೊಳ್ಳುವರು, ಆರೋಗ್ಯದಲ್ಲಿ ಏರುಪೇರು.

  • ದಿನ ಭವಿಷ್ಯ 24-12-2024

    ದಿನ ಭವಿಷ್ಯ 24-12-2024

    ಶ್ರೀ ಕ್ರೋಧಿ ನಾಮ ಸಂವತ್ಸರ,
    ದಕ್ಷಿಣಾಯನ, ಹಿಮಂತ ಋತು
    ಮಾರ್ಗಶಿರ ಮಾಸ, ಕೃಷ್ಣ ಪಕ್ಷ
    ವಾರ: ಮಂಗಳವಾರ, ತಿಥಿ: ನವಮಿ
    ನಕ್ಷತ್ರ: ಹಸ್ತ
    ರಾಹುಕಾಲ: 3.14 ರಿಂದ 4.40
    ಗುಳಿಕಕಾಲ: 12.23 ರಿಂದ 1.48
    ಯಮಗಂಡಕಾಲ: 9.31 ರಿಂದ 10.57

    ಮೇಷ: ಆಪ್ತರಿಂದ ಸಹಾಯ, ಮಾನಸಿಕ ನೆಮ್ಮದಿ, ಶತ್ರು ಭಾದೆ, ಅಧಿಕ ತಿರುಗಾಟ, ದಾಂಪತ್ಯದಲ್ಲಿ ಪ್ರೀತಿ.

    ವೃಷಭ: ಹಣ ಬಂದರೂ ಉಳಿಯುವುದಿಲ್ಲ, ವಾಹನ ಅಪಘಾತ, ಉದ್ಯೋಗದಲ್ಲಿ ಕಿರಿಕಿರಿ, ಅಕಾಲ ಭೋಜನ.

    ಮಿಥುನ: ಸಹೋದರರಿಂದ ಕಲಹ, ವ್ಯಾಪಾರ ವ್ಯವಹಾರಗಳಲ್ಲಿ ಏರುಪೇರು, ಪರಸ್ತ್ರೀಯರಿಂದ ತೊಂದರೆ, ಆರೋಗ್ಯದಲ್ಲಿ ವ್ಯತ್ಯಾಸ.

    ಕಟಕ: ಮನಸ್ಸಿನಲ್ಲಿ ಗೊಂದಲ, ಚಂಚಲ ಮನಸ್ಸು, ಶತ್ರು ಭಾದೆ, ಮಾತುಗಳಿಂದ ಕಲಹ.

    ಸಿಂಹ: ಯಾರನ್ನು ಹೆಚ್ಚಾಗಿ ನಂಬಬೇಡಿ, ಉತ್ತಮ ಬುದ್ಧಿಶಕ್ತಿ, ಋಣ ಭಾದೆ, ಬೇಡದ ವಿಷಯಗಳಲ್ಲಿ ಆಸಕ್ತಿ.

    ಕನ್ಯಾ: ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ, ಮನೋವ್ಯಥೆ, ಸ್ವಯಂಕೃತ ಅಪರಾಧ, ಆಲಸ್ಯ ಮನೋಭಾವ.

    ತುಲಾ: ವಿದೇಯತೆಯಿಂದ ನಡೆದುಕೊಳ್ಳಿ, ಅನಾವಶ್ಯಕ ಮಾತು ಬೇಡ, ಸಕಾಲಕ್ಕೆ ಭೋಜನ ಇಲ್ಲದಿರುವಿಕೆ.

    ವೃಶ್ಚಿಕ: ಮಾನಸಿಕ ಒತ್ತಡ, ಅನಾರೋಗ್ಯ, ವಿದ್ಯಾರ್ಥಿಗಳಲ್ಲಿ ಸಮಸ್ಯೆ, ಮಿತ್ರರಿಂದ ಸಹಾಯ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು.

    ಧನಸ್ಸು: ಸಾಲಭಾದೆ, ಮನಕ್ಲೇಶ, ವ್ಯವಹಾರಗಳಲ್ಲಿ ಏರುಪೇರು, ಗುರುಗಳಿಂದ ಬೋಧನೆ, ಮಾತಿನ ಚಕಮಕಿ.

    ಮಕರ: ಮಾತಿಗೆ ಮರುಳಾಗದಿರಿ, ಅನಾವಶ್ಯಕ ಖರ್ಚು, ಹಿತ ಶತ್ರು ಭಾದೆ, ಅನ್ಯರಿಂದ ತೊಂದರೆ.

    ಕುಂಭ: ಅಲ್ಪ ಕಾರ್ಯಸಿದ್ಧಿ, ಸಲ್ಲದ ಅಪವಾದ, ಪರರಿಗೆ ಸಹಾಯ, ಯತ್ನ ಕಾರ್ಯಾನುಕೂಲ, ಕೋಪ ಜಾಸ್ತಿ.

    ಮೀನ: ದೃಷ್ಟಿ ದೋಷದಿಂದ ತೊಂದರೆ, ಮನಸ್ಸಿಗೆ ವ್ಯಥೆ, ಬಂಧು ಬಾಂಧವರ ಸಹಕಾರ, ಕೃಷಿಯಲ್ಲಿ ಲಾಭ.

  • ದಿನ ಭವಿಷ್ಯ 23-12-2024

    ದಿನ ಭವಿಷ್ಯ 23-12-2024

    ಶ್ರೀ ಕ್ರೋಧಿ ನಾಮ ಸಂವತ್ಸರ,
    ದಕ್ಷಿಣಾಯನ, ಹೇಮಂತ ಋತು
    ಮಾರ್ಗಶಿರ ಮಾಸ, ಕೃಷ್ಣ ಪಕ್ಷ,
    ವಾರ: ಸೋಮವಾರ, ತಿಥಿ : ಅಷ್ಟಮಿ
    ನಕ್ಷತ್ರ: ಉತ್ತರ
    ರಾಹುಕಾಲ: 8.04 ರಿಂದ 9.30
    ಗುಳಿಕಕಾಲ: 1.47 ರಿಂದ 3.13
    ಯಮಗಂಡಕಾಲ: 10.56 ರಿಂದ 12.22

    ಮೇಷ: ಆರೋಗ್ಯದಲ್ಲಿ ವ್ಯತ್ಯಾಸ, ಅನರ್ಥ ನಿಂದನೆ, ವ್ಯಾಪಾರದಲ್ಲಿ ನಷ್ಟ, ಯಾರನ್ನು ನಂಬಬೇಡಿ.

    ವೃಷಭ: ಧನ ಲಾಭ, ಐಶ್ವರ್ಯ ವೃದ್ಧಿ, ಭೂಮಿ ಕೊಳ್ಳುವಿಕೆ, ಶತ್ರಭಾದೆ, ಪರರಿಗೆ ಉಪಕಾರ ಮಾಡುವಿರಿ.

    ಮಿಥುನ: ಈ ದಿನ ಅಪಘಾತ, ಮರಣದ ವಾರ್ತೆ ಕೇಳುವಿರಿ, ಸಹೋದರರ ಕಲಹ, ಅಕಾಲ ಭೋಜನ, ಅನರ್ಥ.

    ಕಟಕ: ದಾಂಪತ್ಯದಲ್ಲಿ ಕಲಹ, ಕುಟುಂಬದಲ್ಲಿ ನೆಮ್ಮದಿ ಇರುವುದಿಲ್ಲ, ಆಸ್ತಿ ನಷ್ಟ, ಹಣಕಾಸಿನ ವಿಷಯದಲ್ಲಿ ಜಾಗೃತೆ.

    ಸಿಂಹ: ಸಾಲ ಭಾದೆ, ಉದ್ಯೋಗದಲ್ಲಿ ಕಿರಿಕಿರಿ, ಸ್ಥಳ ಬದಲಾವಣೆ, ವೈರತ್ವ ಹೆಚ್ಚಾಗುವ ಸಾಧ್ಯತೆ.

    ಕನ್ಯಾ: ಪಿತ್ರಾರ್ಜಿತ ಆಸ್ತಿಯಿಂದ ಧನ ಲಾಭ, ವ್ಯಾಪಾರದಲ್ಲಿ ಅಭಿವೃದ್ಧಿ, ಚಿನ್ನಾಭರಣ ಪ್ರಾಪ್ತಿ, ಮನಃಶಾಂತಿ.

    ತುಲಾ: ಅನರ್ಥಗಳು ಜರುಗುತ್ತವೆ, ವೈಮನಸ್ಸು, ಮನಕ್ಲೇಶ, ಆಹಾರದಲ್ಲಿ ವ್ಯತ್ಯಾಸ, ಮಾತಾ ಪಿತರಲ್ಲಿ ದ್ವೇಷ.

    ವೃಶ್ಚಿಕ: ಯತ್ನ ಕಾರ್ಯಗಳಲ್ಲಿ ವಿಳಂಬ, ಶಸ್ತ್ರಚಿಕಿತ್ಸೆ, ಆರೋಗ್ಯದಲ್ಲಿ ಏರುಪೇರು, ಮಕ್ಕಳಿಂದ ಸಹಾಯ.

    ಧನಸ್ಸು: ಧನ ನಷ್ಟ, ಆಸ್ತಿಪಾಸ್ತಿ ಕಳೆದುಕೊಳ್ಳುವಿಕೆ, ಸಂಬಂಧಗಳಿಂದ ದೂರಾಗುವಿಕೆ, ಸಮಸ್ಯೆ ಹೆಚ್ಚಾಗುತ್ತದೆ.

    ಮಕರ: ವಸ್ತ್ರಾಭರಣ ಕಳೆದುಕೊಳ್ಳುವಿರಿ, ಧನ ಹಾನಿ, ಸಹೋದರರ ಜೊತೆ ಕಲಹ, ನೆಮ್ಮದಿ ಇಲ್ಲದ ಜೀವನ.

    ಕುಂಭ: ವ್ಯಾಪಾರದಲ್ಲಿ ಧನ ಲಾಭ, ಆರೋಗ್ಯ ಭಾಗ್ಯ, ಶತ್ರು ನಾಶ, ಸುಖ ಭೋಜನ, ಉನ್ನತ ಸ್ಥಾನ ಪ್ರಾಪ್ತಿ.

    ಮೀನ: ಮಾನಹಾನಿ, ಅನರ್ಥಗಳು ನಡೆಯುತ್ತವೆ, ಕೆಲಸ ಕಾರ್ಯಗಳಲ್ಲಿ ಮೋಸ ಹೋಗುವಿರಿ.

  • ದಿನ ಭವಿಷ್ಯ 21-12-2024

    ದಿನ ಭವಿಷ್ಯ 21-12-2024

    ಶ್ರೀ ಕ್ರೋಧಿನಾಮ ಸಂವತ್ಸರ,
    ದಕ್ಷಿಣಾಯಣ, ಹಿಮಂತ ಋತು,
    ಮಾರ್ಗಶಿರ ಮಾಸ, ಕೃಷ್ಣ ಪಕ್ಷ,
    ಷಷ್ಟಿ ನಂತರ ಸಪ್ತಮಿ,
    ಶನಿವಾರ, ಪೂರ್ವಫಾಲ್ಗುಣಿ ನಕ್ಷತ್ರ.
    ರಾಹುಕಾಲ: 09:30 ರಿಂದ 10:56
    ಗುಳಿಕಕಾಲ: 06:39 ರಿಂದ 08:04
    ಯಮಗಂಡ ಕಾಲ: 01:47 ರಿಂದ 03:13

    ಮೇಷ: ಉದ್ಯಮ ವ್ಯಾಪಾರದಲ್ಲಿ ಅನುಕೂಲ, ಸಂಗಾತಿಯಿಂದ ಬೇಸರ, ಆರೋಗ್ಯದಲ್ಲಿ ವ್ಯತ್ಯಾಸ, ಮಾಟ ಮಂತ್ರ ತಂತ್ರದ ಆತಂಕ.

    ವೃಷಭ: ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಆಹಾರ ವ್ಯತ್ಯಾಸದಿಂದ ಅನಾರೋಗ್ಯ, ಸ್ವಂತ ವ್ಯವಹಾರದಲ್ಲಿ ನಷ್ಟ, ದೂರ ಪ್ರಯಾಣ.

    ಮಿಥುನ: ಪ್ರೀತಿ ಪ್ರೇಮದ ಬಲೆಯಲ್ಲಿ ಸಿಲುಕುವಿರಿ, ದುಷ್ಟ ಆಲೋಚನೆಗಳು, ಗುಪ್ತ ವಿಷಯಗಳಿಂದ ಲಾಭ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ.

    ಕಟಕ: ಉದ್ಯೋಗ ಲಾಭ, ಸ್ಥಿರಾಸ್ತಿ ಮತ್ತು ಗೃಹ ನಿರ್ಮಾಣದ ಆಸೆ, ಸ್ತ್ರೀಯರಿಂದ ಅನುಕೂಲ, ಆರೋಗ್ಯದಲ್ಲಿ ವ್ಯತ್ಯಾಸ.

    ಸಿಂಹ: ಮಕ್ಕಳಿಗೋಸ್ಕರ ಖರ್ಚು, ಪ್ರೀತಿ ಪ್ರೇಮದ ವಿಷಯಗಳಿಂದ ತೊಂದರೆ, ಸಹೋದರಿ ಆರೋಗ್ಯದಲ್ಲಿ ವ್ಯತ್ಯಾಸ, ಭೂ ಸಂಬಂಧಿ ವ್ಯವಹಾರದಲ್ಲಿ ಪ್ರಗತಿ, ಉದ್ಯೋಗ ಬದಲಾವಣೆ.

    ಕನ್ಯಾ: ಆರ್ಥಿಕ ಅನುಕೂಲ, ಆಕಸ್ಮಿಕ ಪ್ರಯಾಣ, ತಂದೆಯಿಂದ ಅನಾನುಕೂಲ, ವಿದ್ಯಾಭ್ಯಾಸದಲ್ಲಿ ಪ್ರಗತಿ.

    ತುಲಾ: ಸ್ವಂತ ಉದ್ಯಮ ವ್ಯವಹಾರದಲ್ಲಿ ಅನುಕೂಲ, ಸಂತೋಷಕೂಟದಲ್ಲಿ ಪಾಲ್ಗೊಳ್ಳುವಿರಿ, ನೆರೆಹೊರೆಯವರಿಂದ ಅನುಕೂಲ, ದಾಯಾದಿಗಳ ಕಿರಿಕಿರಿ.

    ವೃಶ್ಚಿಕ: ಸಂಗಾತಿಯೊಂದಿಗೆ ಶತ್ರುತ್ವ, ಅಧಿಕ ಖರ್ಚು ವಿಚಿತ್ರ ಆಸೆ, ಅಧ್ಯಾತ್ಮದಲ್ಲಿ ಗೊಂದಲ, ತಂದೆಯಿಂದ ಧನಾಗಮನ.

    ಧನಸ್ಸು: ಮಕ್ಕಳೊಡನೆ ಬೇಸರ, ಆರೋಗ್ಯದಲ್ಲಿ ಏರುಪೇರು, ಸ್ತ್ರೀಯರಿಂದ ಲಾಭ, ಕುಟುಂಬ ಗೌರವಕ್ಕೆ ಧಕ್ಕೆ.

    ಮಕರ: ಆಸೆ ಆಕಾಂಕ್ಷೆಗಳು ಹೆಚ್ಚು, ಮೋಜುಮಸ್ತಿಯಲ್ಲಿ ತೊಡಗುವಿರಿ, ಉದ್ಯೋಗದಲ್ಲಿ ನಿರಾಸಕ್ತಿ.

    ಕುಂಭ: ಸ್ಥಿರಾಸ್ತಿ ನಷ್ಟವಾಗುವ ಭೀತಿ, ಅಪರಿಚಿತರಿಂದ ಅನುಕೂಲ, ವಾಹನಗಳಿಂದ ತೊಂದರೆ, ಮನೆಯಲ್ಲಿ ತಂತ್ರದ ಆತಂಕ.

    ಮೀನ: ಅನಿರೀಕ್ಷಿತ ಧನಾಗಮನ, ಉದ್ಯೋಗದಲ್ಲಿ ಒತ್ತಡ, ದುಷ್ಟ ಸ್ನೇಹಿತರ ಸಹವಾಸ, ಆರೋಗ್ಯದಲ್ಲಿ ವ್ಯತ್ಯಾಸ.

  • ದಿನ ಭವಿಷ್ಯ 20-12-2024

    ದಿನ ಭವಿಷ್ಯ 20-12-2024

    ಶ್ರೀ ಕ್ರೋಧಿನಾಮ ಸಂವತ್ಸರ,
    ದಕ್ಷಿಣಾಯಣ, ಹಿಮಂತ ಋತು,
    ಮಾರ್ಗಶಿರ ಮಾಸ, ಕೃಷ್ಣ ಪಕ್ಷ,
    ಪಂಚಮಿ, ಷಷ್ಟಿ,
    ಶುಕ್ರವಾರ, ಮಖ ನಕ್ಷತ್ರ.
    ರಾಹುಕಾಲ: 10:55 ರಿಂದ 12:21
    ಗುಳಿಕಕಾಲ: 08:03 ರಿಂದ 09:29
    ಯಮಗಂಡಕಾಲ: 03:12 ರಿಂದ 04:38

    ಮೇಷ: ದೂರ ಪ್ರಯಾಣ ಮಾಡುವ ಸಂದರ್ಭ, ತಾಯಿಯಿಂದ ಧನಾಗಮನ, ದಾನ ಧರ್ಮದ ಫಲ ಪಡೆಯುವಿರಿ.

    ವೃಷಭ: ಆಧ್ಯಾತ್ಮಿಕ ಕ್ಷೇತ್ರದಲ್ಲಿರುವವರಿಗೆ ಅನುಕೂಲ, ಮನೆಯ ವಾತಾವರಣದಲ್ಲಿ ಕಿರಿಕಿರಿ, ಮಾನಸಿಕ ನೆಮ್ಮದಿ ಭಂಗ.

    ಮಿಥುನ: ಪಾಲುದಾರಿಕೆ ವ್ಯವಹಾರ ಕ್ಷೇತ್ರದಲ್ಲಿ ಲಾಭ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಬಂಧುಮಿತ್ರರ ಆಗಮನ, ಕುಟುಂಬದಲ್ಲಿ ಆತಂಕ.

    ಕಟಕ: ಕೆಲಸ ಕಾರ್ಯಗಳಲ್ಲಿ ಜಯ, ಮಕ್ಕಳಿಂದ ಕುಟುಂಬದಲ್ಲಿ ಕಿರಿ ಕಿರಿ, ಆರ್ಥಿಕ ನೆರವು ಸಿಗುವುದು.

    ಸಿಂಹ: ಅತಿಯಾದ ಒಳ್ಳೆತನದಿಂದ ಸಂಕಷ್ಟ, ಮಾನಸಿಕ ಚಿಂತೆ, ಉದ್ಯೋಗ ಕಳೆದುಕೊಳ್ಳುವ ಸಂದರ್ಭ, ಕುಟುಂಬದಲ್ಲಿ ಆತಂಕ.

    ಕನ್ಯಾ: ಮಿತ್ರರಿಂದ ನಷ್ಟ, ಪಾಲುದಾರಿಕೆ ವ್ಯವಹಾರದಲ್ಲಿ ಸಂಕಷ್ಟ, ದಾಂಪತ್ಯದಲ್ಲಿ ಕಿರಿಕಿರಿ, ನಿದ್ರಾಭಂಗ.

    ತುಲಾ: ಸೇವಾ ವೃತ್ತಿಯ ಉದ್ಯೋಗ ಲಾಭ, ಆರ್ಥಿಕ ಸಮಸ್ಯೆಯಿಂದ ಮುಕ್ತಿ, ಆರೋಗ್ಯದಲ್ಲಿ ವ್ಯತ್ಯಾಸ.

    ವೃಶ್ಚಿಕ: ಉದ್ಯೋಗ ನಿಮಿತ್ತ ಪ್ರಯಾಣ, ಗುರು ನಿಂದನೆ ಮತ್ತು ದೈವನಿಂದನೆ, ಅನಾರೋಗ್ಯ ಸಮಸ್ಯೆಗಳಿಂದ ಚಿಂತೆ.

    ಧನಸ್ಸು: ಕುಲದೇವರ ದರ್ಶನ, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ, ಅಧಿಕ ಖರ್ಚು, ಪೂರ್ವಭಾಗದಲ್ಲಿರುವ ವ್ಯಕ್ತಿಗಳಿಂದ ಕಿರಿಕಿರಿ.

    ಮಕರ: ಬಂಧು ಬಾಂಧವರ ನಡುವೆ ವಿರಸಗಳು, ಪಾಲುದಾರಿಕೆ ವ್ಯವಹಾರದಲ್ಲಿ ಅನಾನುಕೂಲ, ಪ್ರಯಾಣದಿಂದ ಸಂಕಷ್ಟ.

    ಕುಂಭ: ಉದ್ಯೋಗ ಸ್ಥಳದಲ್ಲಿ ಶತ್ರು ಕಾಟ, ಶುಭಕಾರ್ಯಗಳಿಗೆ ಕಾಲ ಕೂಡುವುದು, ಆರ್ಥಿಕ ಮತ್ತು ಕೌಟುಂಬಿಕ ದುಸ್ಥಿತಿಗಳು, ಗುರು ನಿಂದನೆ ಮತ್ತು ದೈವನಿಂದನೆ.

    ಮೀನ: ದೈಹಿಕ ಮತ್ತು ಮಾನಸಿಕ ತೊಂದರೆ, ಕೆಲಸ ಕಾರ್ಯದ ಅಡೆತಡೆಗಳಿಂದ ಚಿಂತೆ, ಅನಾರೋಗ್ಯ ಸಮಸ್ಯೆಗಳು.

  • ದಿನ ಭವಿಷ್ಯ 14-12-2024

    ದಿನ ಭವಿಷ್ಯ 14-12-2024

    ಶ್ರೀ ಕ್ರೋಧಿನಾಮ ಸಂವತ್ಸರ,
    ದಕ್ಷಿಣಾಯಣ, ಹಿಮಂತ ಋತು,
    ಮಾರ್ಗಶಿರ ಮಾಸ, ಶುಕ್ಲ ಪಕ್ಷ,
    ಚತುರ್ದಶಿ, ಶನಿವಾರ,
    ರೋಹಿಣಿ ನಕ್ಷತ್ರ.
    ರಾಹುಕಾಲ: 09:26 ರಿಂದ 10:52
    ಗುಳಿಕಕಾಲ: 06:35 ರಿಂದ 08:00
    ಯಮಗಂಡಕಾಲ: 01:43 ರಿಂದ 03:09

    ಮೇಷ: ಸ್ತ್ರೀಯರಿಂದ ಅದೃಷ್ಟ, ಯತ್ನ ಕಾರ್ಯಗಳಲ್ಲಿ ಜಯ, ಪಾಲುದಾರಿಕೆಯಲ್ಲಿ ಮನಸ್ತಾಪ.

    ವೃಷಭ: ಉದ್ಯೋಗ ಪ್ರಾಪ್ತಿ, ಪ್ರಯಾಣ ಮಾಡುವ ಸಂದರ್ಭ, ಸಹೋದ್ಯೋಗಿಗಳಿಂದ ನಷ್ಟ.

    ಮಿಥುನ: ಸಹೋದರಿಯಿಂದ ಧನಾಗಮನ, ಸಾಲಗಾರರ ಚಿಂತೆ, ಬಂಧು ಬಾಂಧವರಿಂದ ತೊಂದರೆ.

    ಕಟಕ: ಸ್ವ ಸಾಮರ್ಥ್ಯದಿಂದ ಹೆಸರು, ಮನೆಯ ವಾತಾವರಣ ಕಲುಷಿತ, ಅಹಂಭಾವತನ.

    ಸಿಂಹ: ಆರೋಗ್ಯ ಸಮಸ್ಯೆ, ಶತ್ರುಗಳು ಅಧಿಕ, ದಾಂಪತ್ಯದಲ್ಲಿ ಮನಸ್ತಾಪ, ಉದ್ಯೋಗದಲ್ಲಿ ಶುಭವಾರ್ತೆ.

    ಕನ್ಯಾ: ಸಾಲ ಮಾಡುವ ಸಂದರ್ಭ, ಹಣಕಾಸಿನ ವಿಚಾರ, ಕುಟುಂಬ ವಿಚಾರವಾಗಿ ಸಮಸ್ಯೆ, ಅಧಿಕ ನಷ್ಟ.

    ತುಲಾ: ಆಕಸ್ಮಿಕವಾಗಿ ಉದ್ಯೋಗ ಬಡ್ತಿ, ದಾಂಪತ್ಯ ಕಲಹ, ಬಂಧುಗಳ ವಿರುದ್ಧ ಜಯ.

    ವೃಶ್ಚಿಕ: ಮಕ್ಕಳಿಂದ ಮನೆಯಲ್ಲಿ ಕಲಹ, ಉದ್ಯೋಗನಿಮಿತ್ತ ಪ್ರಯಾಣ, ನೆಮ್ಮದಿ ಭಂಗ.

    ಧನಸ್ಸು: ಬಂಧುಗಳಿಂದ ಕಿರಿಕಿರಿ, ಸ್ತ್ರೀಯರೊಡನೆ ಜಗಳ, ಸರ್ಕಾರಿ ಕೆಲಸಗಳಲ್ಲಿ ಜಯ.

    ಮಕರ: ಪ್ರೀತಿ ಪ್ರೇಮದ ಬಲೆಯಲ್ಲಿ ಸಿಲುಕುವಿರಿ, ಆತ್ಮವಿಶ್ವಾಸ ಅಧಿಕ, ಹೆಣ್ಣು ಮಕ್ಕಳಿಂದ ಸಹಾಯ.

    ಕುಂಭ: ಸ್ನೇಹಿತರು ಶತ್ರುಗಳಾಗುವರು, ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ, ಸಾಲದ ಸಹಾಯ ಲಭಿಸುವುದು.

    ಮೀನ: ಸಾಲ ಮರುಪಾವತಿ, ಶತ್ರುಗಳು ಅಧಿಕ ಮತ್ತು ನಷ್ಟ, ಮಕ್ಕಳಿಂದ ನಿದ್ರಾಭಂಗ.

  • ದಿನ ಭವಿಷ್ಯ 13-12-2024

    ದಿನ ಭವಿಷ್ಯ 13-12-2024

    ಶ್ರೀ ಕ್ರೋಧಿನಾಮ ಸಂವತ್ಸರ,
    ದಕ್ಷಿಣಾಯಣ, ಹಿಮಂತ ಋತು,
    ಮಾರ್ಗಶಿರ ಮಾಸ, ಶುಕ್ಲ ಪಕ್ಷ,
    ತ್ರಯೋದಶಿ, ಶುಕ್ರವಾರ,
    ಭರಣಿ ನಕ್ಷತ್ರ / ಕೃತಿಕಾ ನಕ್ಷತ್ರ.
    ರಾಹುಕಾಲ: 10:52 ರಿಂದ 12:18
    ಗುಳಿಕಕಾಲ: 08:00 ರಿಂದ 09:26
    ಯಮಗಂಡಕಾಲ: 03:09 ರಿಂದ 04:35

    ಮೇಷ: ಕೆಲಸಕಾರ್ಯಗಳಲ್ಲಿ ಅನುಕೂಲ, ಸ್ಥಿರಾಸ್ತಿ ಖರೀದಿ, ಹೊಸ ವಾಹನ ನೋಂದಣಿ, ಆರ್ಥಿಕ ಸಂಕಷ್ಟಗಳು ಬಗೆಹರಿಯುವುದು,

    ವೃಷಭ: ಆಸ್ತಿ ವಿಚಾರದಲ್ಲಿ ಕಿರಿಕಿರಿಗಳು, ಸಾಲದ ಸುಳಿಗೆ ಸಿಲುಕುವಿರಿ, ರೋಗ ಬಾಧೆಗಳಿಂದ ನೋವು, ನೆಮ್ಮದಿ ಭಂಗ.

    ಮಿಥುನ: ಅಧಿಕ ಧನವ್ಯಯ, ರಾಜಕೀಯ ವ್ಯಕ್ತಿಯಿಂದ ಆರ್ಥಿಕ ನಷ್ಟ, ಅನಾರೋಗ್ಯ ಸಮಸ್ಯೆಗಳು ಭಾದಿಸುವುದು.

    ಕಟಕ: ಅಧಿಕ ಲಾಭ, ಅನಾರೋಗ್ಯದಿಂದ ಮುಕ್ತಿ, ಅಹಂಭಾವದ ಮಾತು, ಮಿತ್ರರಿಗೆ ನೋವು.

    ಸಿಂಹ: ಉದ್ಯೋಗ ಲಾಭವಾಗುವುದು, ಆರೋಗ್ಯ ವ್ಯತ್ಯಾಸಗಳಿಂದ ಅಧಿಕ ಖರ್ಚು, ಉದ್ಯೋಗನಿಮಿತ್ತ ದೂರಪ್ರಯಾಣ.

    ಕನ್ಯಾ: ಪರಸ್ಥಳದಲ್ಲಿ ಉದ್ಯೋಗ ಲಾಭ, ನಿದ್ರಾಭಂಗ, ತಂದೆಯ ಮಿತ್ರರಿಂದ ಲಾಭ.

    ತುಲಾ: ಉದ್ಯೋಗದಲ್ಲಿ ತೊಂದರೆ, ಉದ್ಯೋಗ ಬದಲಾವಣೆ ಮಾಡುವ ಸ್ಥಿತಿ, ಆತ್ಮಗೌರವಕ್ಕೆ ಅದೃಷ್ಟ ಒಲಿದು ಬರುವುದು.

    ವೃಶ್ಚಿಕ: ರಾಜಕೀಯ ವ್ಯಕ್ತಿಗಳಿಂದ ಅನುಕೂಲ, ಮಿತ್ರರೊಂದಿಗೆ ಪ್ರಯಾಣ, ಅಡೆತಡೆಗಳ ನಿವಾರಣೆಗಳಿಂದ ಮಂದಹಾಸ.

    ಧನಸ್ಸು: ರಾಜಕೀಯ ವ್ಯಕ್ತಿಗಳ ಭೇಟಿ, ಶತ್ರುಗಳಿಂದ ತೊಂದರೆ, ಪುಣ್ಯಕ್ಷೇತ್ರಗಳಿಗೆ ಪ್ರಯಾಣ.

    ಮಕರ: ಮಕ್ಕಳಿಂದ ಆಕಸ್ಮಿಕವಾಗಿ ಅವಘಡಗಳು, ಪೊಲೀಸ್ ಸ್ಟೇಷನ್‌ಗೆ ಅಲೆದಾಟ, ದುರಾಲೋಚನೆಗಳಲ್ಲಿ ವಿಹರಿಸುವಿರಿ.

    ಕುಂಭ: ಆಸ್ತಿ ಮಾರಾಟ ಮಾಡುವ ಆಲೋಚನೆ, ಪ್ರಯಾಣದಲ್ಲಿ ವಸ್ತುಗಳು ಕಳವು, ಶತ್ರುಗಳು ಅಧಿಕ.

    ಮೀನ: ವಿದ್ಯಾಭ್ಯಾಸದ ನಿಮಿತ್ತ ಪ್ರಯಾಣ, ಆರೋಗ್ಯ ಸಮಸ್ಯೆ, ಕೆಲಸಕಾರ್ಯಗಳಲ್ಲಿ ಜಯ.

  • ದಿನ ಭವಿಷ್ಯ 12-12-2024

    ದಿನ ಭವಿಷ್ಯ 12-12-2024

    ಶ್ರೀ ಕ್ರೋಧಿನಾಮ ಸಂವತ್ಸರ,
    ದಕ್ಷಿಣಾಯಣ, ಹಿಮಂತ ಋತು,
    ಮಾರ್ಗಶಿರ ಮಾಸ, ಶುಕ್ಲ ಪಕ್ಷ,
    ದ್ವಾದಶಿ, ಗುರುವಾರ,
    ಅಶ್ವಿನಿ ನಕ್ಷತ್ರ/ಭರಣಿ ನಕ್ಷತ್ರ.
    ರಾಹುಕಾಲ: 01:42 ರಿಂದ 03:08
    ಗುಳಿಕಕಾಲ: 09:25 ರಿಂದ 10:51
    ಯಮಗಂಡಕಾಲ: 06:34 ರಿಂದ 07:59

    ಮೇಷ: ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಿಂತನೆ, ತಂದೆಯಿಂದ ಅನುಕೂಲ, ಉನ್ನತ ವಿದ್ಯಾಭ್ಯಾಸದ ಹಂಬಲ, ಶುಭಕಾರ್ಯಗಳ ಯೋಚನೆ.

    ವೃಷಭ: ದೂರ ಪ್ರಯಾಣ, ಪ್ರಯಾಣದಲ್ಲಿ ಅಡತಡೆ, ಆಯುಷ್ಯದ ಭೀತಿ, ಆಕಸ್ಮಿಕ ಧನಾಗಮನ.

    ಮಿಥುನ: ಪ್ರೀತಿ ಪ್ರೇಮದಲ್ಲಿ ಯಶಸ್ಸು, ಭಾವನಾತ್ಮಕ ಚಿಂತನೆ, ದೈಹಿಕ ಅಸಮತೋಲನ, ಪಾಲುದಾರಿಕೆಯಲ್ಲಿ ನಷ್ಟ.

    ಕಟಕ: ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ದಾಂಪತ್ಯದಲ್ಲಿ ಮನಸ್ತಾಪ, ವ್ಯಾಪಾರ ವ್ಯವಹಾರದಲ್ಲಿ ನಷ್ಟ, ಸಾಲದ ಚಿಂತೆಗಳು.

    ಸಿಂಹ: ಮಕ್ಕಳಿಂದ ಅನುಕೂಲ, ಉದ್ಯೋಗ ನಷ್ಟದ ಭೀತಿ, ಉದ್ಯೋಗದಲ್ಲಿ ಒತ್ತಡಗಳು, ಸ್ಪರ್ಧಾತ್ಮಕ ವಿಷಯಗಳ ಕಡೆ ಆಸಕ್ತಿ.

    ಕನ್ಯಾ: ಆರ್ಥಿಕ ಅನುಕೂಲ, ಸ್ಥಿರಾಸ್ತಿಯ ಮೇಲೆ ಸಾಲ, ಕೋರ್ಟ್ ಕೇಸುಗಳ ಚಿಂತೆ, ಪ್ರಯಾಣದಲ್ಲಿ ಅನುಕೂಲ.

    ತುಲಾ: ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ಶುಭಕಾರ್ಯದಲ್ಲಿ ಯಶಸ್ಸು, ಆಕಸ್ಮಿಕ ಪ್ರಯಾಣ, ಸ್ತ್ರೀಯರಿಂದ ಅನುಕೂಲ.

    ವೃಶ್ಚಿಕ: ಪಾಲುದಾರಿಕೆಯಿಂದ ಧನಾಗಮನ, ಸಂಗಾತಿಯಿಂದ ಆರ್ಥಿಕ ಅನುಕೂಲ, ಶುಭ ಕಾರ್ಯದಲ್ಲಿ ಯಶಸ್ಸು, ರತ್ನಾಭರಣ ಖರೀದಿ.

    ಧನಸ್ಸು: ಸಾಲದ ಚಿಂತೆಗಳು, ಗೌರವ ಮತ್ತು ಕೀರ್ತಿಯ ಹಂಬಲ, ಅನಾರೋಗ್ಯದಿಂದ ಮುಕ್ತಿ, ವಿದ್ಯಾಭ್ಯಾಸದಲ್ಲಿ ಒತ್ತಡಗಳು.

    ಮಕರ: ಭಾವನಾತ್ಮಕ ಸೋಲು, ಪ್ರೀತಿ ಪ್ರೇಮದಲ್ಲಿ ಹಿನ್ನಡೆ, ಮಕ್ಕಳು ದೂರ, ಅಪಕೀರ್ತಿ ಮತ್ತು ಅಪವಾದಗಳು.

    ಕುಂಭ: ಸ್ಥಿರಾಸ್ತಿ ಯೋಗ ಮತ್ತು ಲಾಭ, ವಾಹನ ಅನುಕೂಲ, ತಾಯಿಯಿಂದ ಸಹಕಾರ, ಗುಪ್ತ ಆಲೋಚನೆಗಳಲ್ಲಿ ಯಶಸ್ಸು.

    ಮೀನ: ಉದ್ಯೋಗದಲ್ಲಿ ಒತ್ತಡ, ಧನ ನಷ್ಟಗಳು, ವ್ಯಾಪಾರ ವ್ಯವಹಾರದಲ್ಲಿ ಹಿನ್ನಡೆ, ಅಪಮೃತ್ಯು ಭಯ.

  • ದೇಶ, ವಿದೇಶಿ ಕನ್ನಡಿಗರ ಮನ ಗೆದ್ದಿದೆ ಗದಗ ಕ್ಯಾಲೆಂಡರ್‌, ಪಂಚಾಂಗಗಳು!

    ದೇಶ, ವಿದೇಶಿ ಕನ್ನಡಿಗರ ಮನ ಗೆದ್ದಿದೆ ಗದಗ ಕ್ಯಾಲೆಂಡರ್‌, ಪಂಚಾಂಗಗಳು!

    ಗದಗ: ವರ್ಷ ಬರುತ್ತಿದ್ದಂತೆ ಮುದ್ರಣ ಕಾಶಿಯಲ್ಲಿ ತಯಾರಾಗುವ ಕ್ಯಾಲೆಂಡರ್, ಮಿನಿಡೈರಿ ಹಾಗೂ ತೂಗು ಪಂಚಾಂಗಗಳಿಗೆ ಎಲ್ಲಿಲ್ಲದ ಬೇಡಿಕೆ. ರಾಜ್ಯದಲ್ಲೇ ಅತಿ ಹೆಚ್ಚು ಮುದ್ರಣಾಲಯಗಳನ್ನು ಹೊಂದಿದ ಮುದ್ರಣ ಕಾಶಿ (Mudrana Kashi) ಎಂದೇ ಹೆಗ್ಗಳಿಕೆ ಗದಗ ಜಿಲ್ಲೆ ಪಡೆದುಕೊಂಡಿದೆ.

    ಜಿಲ್ಲೆಯಲ್ಲಿ ಸುಮಾರು ನೂರಾರು ಮುದ್ರಣಾಲಯಗಳು ಹಾಗೂ ಪ್ರಕಾಶನಗಳಿವೆ. ಸ್ವಾತಂತ್ರ್ಯ ಪೂರ್ವದಿಂದಲೂ ಅನೇಕ ಪ್ರಿಂಟಿಂಗ್ ಪ್ರೆಸ್‌ಗಳು (Printing Press) ಇಲ್ಲಿ ಸ್ಥಾಪನೆಯಾಗಿದ್ದವು. ಈ ಪರಂಪರೆ ಈಗಲೂ ಮುಂದುವರಿದಿದ್ದು ನೂರಾರು ಪ್ರಿಂಟಿಂಗ್‌ ಪ್ರೆಸ್‌ಗಳು ಈಗಲೂ ಕಾರ್ಯನಿರ್ವಹಿಸುತ್ತಿವೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಸಂಕೇಶ್ವರ ಪ್ರಿಂಟಿಂಗ್‌ ಪ್ರೆಸ್ (Sankeshwar Printing Press) ಮಾಲಿಕ ಬಿ.ಎಂ ಸಂಕೇಶ್ವರ್‌, ಕ್ಯಾಲೆಂಡರ್, ಮಿನಿಡೈರಿ, ತೂಗು ಪಂಚಾಂಗಗಳಿಗೆ ಗದಗ ಜಿಲ್ಲೆ ಪ್ರಸಿದ್ಧಿ ಪಡೆದಿದೆ. ಹೊಸವರ್ಷ ಬರುವ ಮೂರು ತಿಂಗಳ ಮೊದಲೇ ಇಲ್ಲಿ ಕ್ಯಾಲೆಂಡರ್‌ ಹಾಗೂ ಪಂಚಾಂಗಗಳು ಪ್ರಿಂಟ್ ಆಗುತ್ತವೆ. ರಾಜ್ಯದ ನಾನಾ ಜಿಲ್ಲೆಗಳಿಗೆ ಅಷ್ಟೇ ಅಲ್ಲದೇ ದೇಶ ವಿದೇಶಿ ಕನ್ನಡಿಗರ ಮನೆಗಳಲ್ಲಿ ಗದಗ ಜಿಲ್ಲೆ ಕ್ಯಾಲೆಂಡರ್‌ಗಳು (Calendar) ಮನೆಮಾತಾಗಿವೆ ಎಂದು ಹೇಳಿದರು. ಇದನ್ನೂ ಓದಿ: ಪಾಕ್‌ ಸೇನಾ ಕಾರ್ಯಾಚರಣೆ – ಎರಡು ದಿನದಲ್ಲಿ 22 ಉಗ್ರರ ಹತ್ಯೆ, 6 ಯೋಧರ ಸಾವು

    ದಿನಾಂಕ, ತಿಥಿ, ನಕ್ಷತ್ರ, ವಾರ, ರಾಶಿ ಭವಿಷ್ಯ, ಗ್ರಹಣ, ಶುಭ, ಅಶುಭ ಫಲಗಳು, ಮಳೆ, ಜಾತ್ರೆ, ಉತ್ಸವಗಳು, ಜಯಂತಿಗಳು ಸೇರಿದಂತೆ ಇತರೇ ದಿನಚರಿಗಳ ಬಗ್ಗೆ ಅನುಭವಿ ಜೋತಿಷ್ಯರಿಂದ ಮಾಹಿತಿ ಪಡೆದು ಪ್ರಿಂಟ್ ಮಾಡಿಸುತ್ತಾರೆ. ಗದಗ ನಗರದಲ್ಲಿ ಹೆಚ್ಚು ಕಾರ್ಮಿಕರು ಕೆಲಸ ಮಾಡುವುದು ಪ್ರಿಂಟಿಂಗ್‌ ಪ್ರೆಸ್‌ಗಳಲ್ಲಿ ಮಾತ್ರ. ಸಾವಿರಾರು ಕುಟುಂಬಗಳು ಇಲ್ಲಿಯ ಪ್ರಿಂಟಿಂಗ್ ಪ್ರೆಸ್ ಕೆಲಸದಿಂದಲೇ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಕರ್ನಾಟಕದಲ್ಲೇ ಮೊದಲ ಬಾರಿಗೆ ಪಂಚಾಂಗ ಮತ್ತು ತೂಗು ಪಂಚಾಂಗ ತಯಾರಾಗಿದ್ದು ಗದಗ ಜಿಲ್ಲೆಯಲ್ಲಿ. ಎಲ್ಲಾ ಜಾತಿ, ಧರ್ಮ, ವರ್ಗದವರಿಗೂ ಪೂರಕವಾಗುವಂತಹ ಪಂಚಾಂಗಗಳು ತಯಾರಾಗುತ್ತವೆ. ದೇಶ ವಿದೇಶಗಳಲ್ಲೂ ಗದಗ ಜಿಲ್ಲೆಯ ಪಂಚಾಂಗಗಳು ಮನೆಮಾತಾಗಿರುವುದು ಹೆಮ್ಮೆಯ ವಿಷಯ ಎನ್ನುತ್ತಿದ್ದಾರೆ ಕೆಲಸಗಾರರು.

    ಗದಗ ಜಿಲ್ಲೆಯಿಂದ ಪ್ರತಿಹೊಸ ವರ್ಷದ ವೇಳೆ ಸುಮಾರು 45 ರಿಂದ 50 ಲಕ್ಷ ರೂ.ವರೆಗೆ ಕ್ಯಾಲೆಂಡರ್ ಹಾಗೂ ಪಂಚಾಂಗ ಮಾರಾಟವಾಗುತ್ತವೆ. ಇಲ್ಲಿಯ ಮುದ್ರಣಾಲಯಗಳಲ್ಲಿ ಕ್ಯಾಲೆಂಡರ್ ಹಾಗೂ ಪಂಚಾಂಗವಷ್ಟೇ ಅಲ್ಲ ಶಾಲಾ-ಕಾಲೇಜುಗಳ ಪಠ್ಯ ಪುಸ್ತಕಗಳು ತಯಾರಾಗುತ್ತವೆ. ಒಟ್ಟಿನಲ್ಲಿ ಗದಗ ಜಿಲ್ಲೆಯಿಂದ ತಯಾರದ ಕ್ಯಾಲೆಂಡರ್, ಪಂಚಾಂಗಗಳು ದೇಶ, ವಿದೇಶಿ ಕನ್ನಡಿಗರ ಮನೆಗಳಲ್ಲಿ ರಾರಾಜಿಸುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಷಯ.