Tag: Panchanga

  • ದಿನ ಭವಿಷ್ಯ: 20-11-2022

    ದಿನ ಭವಿಷ್ಯ: 20-11-2022

    ಪಂಚಾಂಗ:
    ಸಂವತ್ಸರ – ಶುಭಕೃತ್
    ಋತು – ಶರತ್
    ಅಯನ – ದಕ್ಷಿಣಾಯನ
    ಮಾಸ – ಕಾರ್ತಿಕ
    ಪಕ್ಷ – ಕೃಷ್ಣ
    ತಿಥಿ – ಏಕಾದಶಿ
    ನಕ್ಷತ್ರ – ಹಸ್ತ

    ರಾಹುಕಾಲ: 4 : 23 PM – 05 : 50 PM
    ಗುಳಿಕಕಾಲ: 02 : 57 PM – 04 : 23 PM
    ಯಮಗಂಡಕಾಲ: 12 : 05 PM – 01 : 31 PM

    ಮೇಷ: ವೃತ್ತಿಜೀವನದಲ್ಲಿ ಬದಲಾವಣೆ, ಸಭೆ- ಸಮಾರಂಭದಲ್ಲಿ ಉಪಸ್ಥಿತಿ, ಆಪ್ತಸ್ನೇಹಿತರೊಂದಿಗೆ ಸಮಾಲೋಚನೆ.

    ವೃಷಭ: ಆರೋಗ್ಯದಲ್ಲಿ ಸಮಸ್ಯೆ, ಸಹೋದ್ಯೋಗಿಗಳಿಂದ ವಿರೋಧ, ಪೀಠೋಪಕರಣ ವ್ಯಾಪಾರದಲ್ಲಿ ಲಾಭ.

    ಮಿಥುನ: ಕೈಗೊಂಡ ಕಾರ್ಯದಲ್ಲಿ ಪ್ರಗತಿ, ಸರಕಾರಿ ಕೆಲಸಗಳಲ್ಲಿ ಅಡೆತಡೆ, ರೈತಾಪಿ ವರ್ಗದವರಿಗೆ ಶುಭ.

    ಕರ್ಕಾಟಕ: ದುಶ್ಚಟಗಳಿಗೆ ಹಣವ್ಯಯ, ಅಸಮಾಧಾನದ ಜೀವನ, ಕೈಗಾರಿಕಾ ರಂಗದವರಿಗೆ ಶುಭ.

    ಸಿಂಹ: ಆರೋಗ್ಯದಲ್ಲಿ ಸುಧಾರಣೆ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಸಾಹಿತಿ ಕವಿಗಳಿಗೆ ಗೌರವ ಪ್ರಾಪ್ತಿ.

    ಕನ್ಯಾ: ವ್ಯಾಪಾರದಲ್ಲಿ ಮೋಸ ಸಾಧ್ಯತೆ, ಚಿನ್ನ ಬೆಳ್ಳಿ ವ್ಯಾಪಾರಸ್ಥರಿಗೆ ಶುಭ, ಬಂಧುಮಿತ್ರರ ಆಗಮನ.

    ತುಲಾ: ಆರ್ಥಿಕ ಪರಿಸ್ಥಿತಿ ಸುಧಾರಣೆ, ಭೂ ವ್ಯವಹಾರದಲ್ಲಿ ಲಾಭ, ಮನೆ ಬದಲಾವಣೆಯ ಮಾತುಕತೆ.

    ವೃಶ್ಚಿಕ: ಮೇಲಾಧಿಕಾರಿಗಳಿಂದ ಪ್ರಶಂಸೆ, ಕಲಾವಿದರಿಗೆ ವಿಶೇಷ ವೇದಿಕೆ ಪ್ರಾಪ್ತಿ, ಕ್ರೀಡಾಪಟುಗಳಿಗೆ ಶುಭ.

    ಧನುಸ್ಸು: ಭೂಮಿ ಆಸ್ತಿ ವಿಚಾರದಲ್ಲಿ ಜಾಗ್ರತೆ, ಹಿರಿಯರ ಆರೋಗ್ಯದಲ್ಲಿ ಗಮನವಿರಲಿ, ಆರೋಗ್ಯ ಕ್ಷೇತ್ರದವರಿಗೆ ಶುಭ.

    ಮಕರ: ಮಾತಿನಲ್ಲಿ ಹಿಡಿತವಿರಲಿ, ವಿದೇಶದಲ್ಲಿರುವ ಮಕ್ಕಳಿಂದ ಶುಭವಾರ್ತೆ, ರಾಜಕೀಯ ಕ್ಷೇತ್ರದವರಿಗೆ ಶುಭ.

    ಕುಂಭ: ಗುರು ಹಿರಿಯರ ಮಾರ್ಗದರ್ಶನದಿಂದ ಶುಭ ಫಲ, ಆಚಾರ-ವಿಚಾರಗಳಲ್ಲಿ ಗಮನ, ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ.

    ಮೀನ: ಅವಿವಾಹಿತರಿಗೆ ವಿವಾಹದ ಸೂಚನೆ, ವಿದ್ಯಾರ್ಥಿಗಳಿಗೆ ಶುಭ, ದಂಪತಿಗಳಲ್ಲಿ ಐಕ್ಯಮತ್ಯ ಪ್ರಾಪ್ತಿ.

    Live Tv
    [brid partner=56869869 player=32851 video=960834 autoplay=true]

  • ದಿನ ಭವಿಷ್ಯ: 18-11-2022

    ದಿನ ಭವಿಷ್ಯ: 18-11-2022

    ಪಂಚಾಂಗ:
    ಸಂವತ್ಸರ – ಶುಭಕೃತ್
    ಋತು – ಶರತ್
    ಅಯನ – ದಕ್ಷಿಣಾಯನ
    ಮಾಸ – ಕಾರ್ತಿಕ
    ಪಕ್ಷ – ಕೃಷ್ಣ
    ತಿಥಿ – ನವಮಿ
    ನಕ್ಷತ್ರ – ಹುಬ್ಬ

    ರಾಹುಕಾಲ: 10 : 38 AM – 12 : 04 PM
    ಗುಳಿಕಕಾಲ: 07 : 45 AM – 09 : 12 AM
    ಯಮಗಂಡಕಾಲ: 02 : 57 PM – 04 : 23 PM

    ಮೇಷ: ಕೃಷಿ ಕ್ಷೇತ್ರದಲ್ಲಿ ಲಾಭ, ರಾಜಕೀಯ ಸಮೂಹದವರು ಎಚ್ಚರ, ಮದುವೆಗೆ ಸಕಾಲ.

    ವೃಷಭ: ವಿದ್ಯಾಭ್ಯಾಸದಲ್ಲಿ ಕಾಳಜಿ ಅಗತ್ಯ, ಪ್ರಭಾವಿ ವ್ಯಕ್ತಿಯ ಭೇಟಿ, ವ್ಯಾಪಾರದಲ್ಲಿ ಹೆಚ್ಚಿನ ನಿರೀಕ್ಷೆ ಬೇಡ.

    ಮಿಥುನ: ಸರ್ಕಾರಿ ಕೆಲಸಗಳಲ್ಲಿ ಏರಿಳಿತ, ವಿವಾಹ ಕಾರ್ಯ ಜರುಗಲಿದೆ, ಪಾಲುದಾರಿಕೆಯಲ್ಲಿ ಗಳಿಕೆ.

    ಕಟಕ: ವಿವಾಹಕ್ಕೆ ಅಡ್ಡಿ, ಸೇವಾನಿರತ ವೃತ್ತಿಯಲ್ಲಿ ಜನಪ್ರಿಯತೆ, ವಾಣಿಜ್ಯ ಉದ್ಯೋಗಸ್ಥರಿಗೆ ಆತಂಕ.

    ಸಿಂಹ: ಉದ್ಯೋಗ ಬದಲಿಸಲು ಸಮಯವಲ್ಲ, ಬಟ್ಟೆ ವ್ಯಾಪಾರಸ್ಥರಿಗೆ ಶುಭ, ಮಕ್ಕಳಲ್ಲಿ ಆರೋಗ್ಯ ಸಮಸ್ಯೆ.

    ಕನ್ಯಾ: ತೀರ್ಮಾನಗಳಲ್ಲಿ ಎಚ್ಚರ, ರಂಗಕರ್ಮಿಗಳಿಗೆ ಹೆಚ್ಚಿನ ಲಾಭ, ಗೃಹ ನಿರ್ಮಾಣಕ್ಕೆ ಅನುಕೂಲ.

    ತುಲಾ: ಕೃಷಿ ವಿದ್ಯಾರ್ಥಿಗಳಿಗೆ ಗೌರವ, ವಿಜ್ಞಾನಿಗಳಿಗೆ ಯಶಸ್ಸು, ಆರೋಗ್ಯದ ಕಡೆ ಗಮನವಿರಲಿ.

    ವೃಶ್ಚಿಕ: ಔಷಧಿ ಮಾರಾಟದವರಿಗೆ ಬೇಡಿಕೆ, ಅಧಿಕಾರಿಗಳೊಂದಿಗೆ ವಾದ, ಲೇವಾದೇವಿ ವ್ಯವಹಾರದಲ್ಲಿ ಆದಾಯ.

    ಧನು: ಶ್ರಮಕ್ಕೆ ಯಶಸ್ಸು, ಹಿರಿಯ ಅಧಿಕಾರಿಗಳಿಂದ ಕಿರುಕುಳ, ವಕೀಲರಿಗೆ ಉತ್ತಮ ಸಮಯ.

    ಮಕರ: ಕಾರ್ಯದೊತ್ತಡ, ವೈದ್ಯರಿಗೆ ಪ್ರತಿಷ್ಠೆ ಹೆಚ್ಚುತ್ತದೆ, ಗುತ್ತಿಗೆ ಕೆಲಸದಾರರಿಗೆ ಆದಾಯವಿದೆ.

    ಕುಂಭ: ಯಂತ್ರೋಪಕರಣಗಳಲ್ಲಿ ಎಚ್ಚರ, ವಿದ್ಯಾರ್ಥಿಗಳಿಗೆ ಯಶಸ್ಸು, ಕೆಲಸಗಳ ಬಗ್ಗೆ ಗಮನವಿರಲಿ.

    ಮೀನ: ರಾಜಕೀಯದವರಿಗೆ ಉನ್ನತ ಸ್ಥಾನ, ವಾಣಿಜ್ಯ ವ್ಯವಹಾರದಲ್ಲಿ ಯಶಸ್ಸು, ಉದ್ಯೋಗದ ಹುಡುಕಾಟ.

    Live Tv
    [brid partner=56869869 player=32851 video=960834 autoplay=true]

  • ದಿನ ಭವಿಷ್ಯ: 16-11-2022

    ದಿನ ಭವಿಷ್ಯ: 16-11-2022

    ಪಂಚಾಂಗ:
    ಸಂವತ್ಸರ – ಶುಭಕೃತ್
    ಋತು – ಶರತ್
    ಅಯನ – ದಕ್ಷಿಣಾಯನ
    ಮಾಸ – ಕಾರ್ತಿಕ
    ಪಕ್ಷ-ಕೃಷ್ಣ
    ತಿಥಿ – ಅಷ್ಟಮಿ
    ನಕ್ಷತ್ರ – ಆಶ್ಲೇಷ

    ರಾಹುಕಾಲ: 12 : 04 PM – 01 : 30 PM
    ಗುಳಿಕಕಾಲ: 10 : 37 AM – 12 : 04 PM
    ಯಮಗಂಡಕಾಲ: 07 : 45 AM – 09 : 11 AM

    ಮೇಷ: ತಾಯಿಯ ಆರೋಗ್ಯದಲ್ಲಿ ತೊಂದರೆ, ಮಕ್ಕಳಿಗೆ ಅನಾರೋಗ್ಯ ಕಾಡುತ್ತದೆ, ವ್ಯಾಯಾಮವನ್ನು ರೂಡಿಸಿಕೊಳ್ಳಿ.

    ವೃಷಭ: ಗುರುಹಿರಿಯರಿಂದ ಮಾರ್ಗದರ್ಶನ ದೊರೆಯುತ್ತದೆ, ವಿದ್ಯಾರ್ಥಿಗಳು ಅಧ್ಯಯನದತ್ತ ಗಮನವಿಡಬೇಕು, ಆಸ್ತಿ ಖರೀದಿಗೆ ಸಕಾಲ.

    ಮಿಥುನ: ವಿವಾಹಕಾಂಕ್ಷಿಗಳಿಗೆ ಶುಭ, ಅನಿರೀಕ್ಷಿತ ಧನ ಲಾಭ, ವಿದ್ಯಾರ್ಥಿಗಳು ಉನ್ನತ ಸ್ಥಾನ ಗಳಿಸುವರು.

    ಕಟಕ: ವಾದ್ಯ ಸಂಗೀತಗಾರರಿಗೆ ಶುಭ, ವಾಹನದ ವ್ಯಾಪಾರದಲ್ಲಿ ಆದಾಯ, ಸ್ಟಾಕ್ ಶೇರಿನ ವ್ಯವಹಾರದಲ್ಲಿ ಆದಾಯ.

    ಸಿಂಹ: ಉದ್ಯೋಗಿಗಳಿಗೆ ಕಾರ್ಯದೊತ್ತಡ, ಅತಿಯಾದ ಆತ್ಮವಿಶ್ವಾಸ ಬೇಡ, ಬುದ್ಧಿವಂತಿಕೆಯ ನಿರ್ಧಾರ ತೆಗೆದುಕೊಳ್ಳಿ.

    ಕನ್ಯಾ: ಅಂತರ್ಜಾಲದ ವ್ಯವಹಾರದಲ್ಲಿ ನಷ್ಟ, ಸಂಗೀತ ವಾದ್ಯಗಳ ಮಾರಾಟದಲ್ಲಿ ಶುಭ, ಕುಟುಂಬದಲ್ಲಿ ಶಾಂತಿ ಇರುತ್ತದೆ.

    ತುಲಾ: ವಿದ್ಯಾರ್ಥಿಗಳಿಗೆ ಯಶಸ್ಸು ಲಭ್ಯ, ವಾಹನಾಪಘಾತವಾಗುವ ಸಂಭವ, ತಾಂತ್ರಿಕ ತರಬೇತಿದಾರರಿಗೆ ಸರ್ಕಾರದಿಂದ ಸಹಾಯಲಭ್ಯ.

    ವೃಶ್ಚಿಕ: ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆ, ವೈದ್ಯಕೀಯ ವಿದ್ಯಾರ್ಥಿಗಳಿಗೆ ಅಶುಭ, ವಾಣಿಜ್ಯಶಾಸ್ತ್ರದ ಅಭ್ಯಾಸಿಗಳಿಗೆ ಶುಭ.

    ಧನು: ಸ್ಟಾಕ್ ಶೇರು ವ್ಯವಹಾರದಲ್ಲಿ ಅಭಿವೃದ್ಧಿ, ಕುಟುಂಬದಲ್ಲಿ ಸಾಮರಸ್ಯವಿರುತ್ತದೆ, ಪ್ರಯತ್ನಕ್ಕೆ ತಕ್ಕ ಫಲಿತಾಂಶವಿರುತ್ತದೆ.

    ಮಕರ: ಅನಾವಶ್ಯಕ ಖರ್ಚು ವೆಚ್ಚಗಳಿರುತ್ತದೆ, ಶಸ್ತ್ರಚಿಕಿತ್ಸಕರಿಗೆ ಆದಾಯ, ವಾಣಿಜ್ಯ ಸಂಸ್ಥೆಯ ವಿದ್ಯಾರ್ಥಿಗಳು ಶ್ರಮವಹಿಸಿ.

    ಕುಂಭ: ಆಸ್ಪತ್ರೆಗಾಗಿ ಹಣವ್ಯಯ, ವಾಹನ ಅಪಘಾತವಾಗುವ ಸಂಭವ, ಸಾಲ ಮಾಡುವ ಪರಿಸ್ಥಿತಿ.

    ಮೀನ: ವ್ಯಾಪಾರದಲ್ಲಿ ಹಾನಿ, ಸಮಾಜದಲ್ಲಿ ಗೌರವ, ಕೋರ್ಟು ವಿವಾದದಲ್ಲಿ ಸೋಲು.

    Live Tv
    [brid partner=56869869 player=32851 video=960834 autoplay=true]

  • ದಿನ ಭವಿಷ್ಯ: 13-11-2022

    ದಿನ ಭವಿಷ್ಯ: 13-11-2022

    ಪಂಚಾಂಗ:
    ಸಂವತ್ಸರ – ಶುಭಕೃತ್
    ಋತು – ಶರತ್
    ಅಯನ – ದಕ್ಷಿಣಾಯನ
    ಮಾಸ – ಕಾರ್ತಿಕ
    ಪಕ್ಷ -ಕೃಷ್ಣ
    ತಿಥಿ -ಪಂಚಮಿ
    ನಕ್ಷತ್ರ – ಆದ್ರ್ರ

    ರಾಹುಕಾಲ: 4 : 23 PM – 05 : 50 PM
    ಗುಳಿಕಕಾಲ: 02 : 57 PM – 04 : 23 PM
    ಯಮಗಂಡಕಾಲ: 12 : 03 PM – 01 : 30 PM

    ಮೇಷ: ಕೌಟುಂಬಿಕ ಸ್ಥಿತಿಆಹ್ಲಾದಕರವಾಗಿರುತ್ತದೆ, ಆಲಸ್ಯವನ್ನು ನಿಯಂತ್ರಣದಲ್ಲಿಡಿ, ಅಜಾಗರೂಕತೆಯಿಂದ ದೂರವಿರಿ.

    ವೃಷಭ: ಹೆಚ್ಚು ಒತ್ತಡ, ಆಕಸ್ಮಿಕ ಧನಾಗಮ, ಆತುರದ ನಿರ್ಧಾರ ಬೇಡ.

    ಮಿಥುನ: ದಾಂಪತ್ಯದಲ್ಲಿ ಸಂತೋಷ, ವಿದ್ಯಾರ್ಥಿಗಳಿಗೆ ಮಿಶ್ರ ಫಲಿತಾಂಶ, ಆರೋಗ್ಯದಲ್ಲಿ ವ್ಯತ್ಯಾಸ.

    ಕರ್ಕಾಟಕ: ಮನಸ್ಸಿನಲ್ಲಿ ಅಸ್ಥಿರತೆ, ನಿರ್ಲಕ್ಷ್ಯದಿಂದ ಆರ್ಥಿಕ ನಷ್ಟ, ಯಶಸ್ಸನ್ನು ಪಡೆಯುವ ಸಾಧ್ಯತೆ.

    ಸಿಂಹ: ಅನಗತ್ಯ ಊಹಾಪೋಹಗಳಿಂದ ದೂರವಿರಿ, ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಸಣ್ಣ ವ್ಯಾಪಾರಸ್ಥರಿಗೆ ಲಾಭ.

    ಕನ್ಯಾ: ಅನವಶ್ಯಕ ಚರ್ಚೆಗಳನ್ನು ತಪ್ಪಿಸಬೇಕು, ಗಾಯಗೊಳ್ಳುವ ಸಾಧ್ಯತೆ, ಮಕ್ಕಳ ಬಗ್ಗೆ ಕಾಳಜಿವಹಿಸಿ.

    ತುಲಾ: ಕುಟುಂಬದಿಂದ ಬೆಂಬಲ, ಅಧ್ಯಯನದಲ್ಲಿ ತೊಂದರೆ, ತಾಯಿಯ ಆರೋಗ್ಯದಲ್ಲಿ ಎಚ್ಚರ.

    ವೃಶ್ಚಿಕ: ಸಂಬಂಧಗಳಲ್ಲಿ ಉದ್ವಿಗ್ನತೆ, ಹಣಕಾಸಿನ ಮೂಲಗಳು ಚೆನ್ನಾಗಿರುತ್ತದೆ, ವಿದ್ಯಾರ್ಥಿಗಳು ಕಾಲಹರಣ ಮಾಡಬೇಡಿ.

    ಧನುಸ್ಸು: ವ್ಯಾಪಾರಿಗಳಿಗೆ ಸರಾಸರಿ ಲಾಭ, ವೃತ್ತಿ ಜೀವನದಲ್ಲಿ ಏಳಿಗೆ, ಕೆಲಸದಲ್ಲಿ ಆತುರತೆ.

    ಮಕರ: ಕಠಿಣ ಪರಿಶ್ರಮ ಮಾಡಬೇಕಾಗಬಹುದು, ಆತ್ಮವಿಶ್ವಾಸದಿಂದ ಅಧಿಕ ಲಾಭ.

    ಕುಂಭ: ಆಹಾರದಿಂದ ಆರೋಗ್ಯ ಸಮಸ್ಯೆ, ಸಣ್ಣಪುಟ್ಟ ತಪ್ಪುಗಳು ದೊಡ್ಡದಾಗುತ್ತವೆ, ಆರ್ಥಿಕ ಸಹಾಯ ಲಭಿಸುವುದು.

    ಮೀನ: ತಂದೆ-ಮಕ್ಕಳಲ್ಲಿ ಸಾಮರಸ್ಯ, ಉಳಿತಾಯದ ಮಹತ್ವ ತಿಳಿಯಲಿದೆ, ಉನ್ನತ ಸ್ಥಾನಮಾನ.

    Live Tv
    [brid partner=56869869 player=32851 video=960834 autoplay=true]

  • ದಿನ ಭವಿಷ್ಯ: 10-11-2022

    ದಿನ ಭವಿಷ್ಯ: 10-11-2022

    ಪಂಚಾಂಗ:
    ಸಂವತ್ಸರ – ಶುಭಕೃತ್
    ಋತು – ಶರತ್
    ಅಯನ – ದಕ್ಷಿಣಾಯನ
    ಮಾಸ – ಕಾರ್ತಿಕ
    ಪಕ್ಷ – ಕೃಷ್ಣ
    ತಿಥಿ – ಬಿದಿಗೆ
    ನಕ್ಷತ್ರ – ರೋಹಿಣಿ

    ರಾಹುಕಾಲ- 01 : 30 PM – 02 : 57 PM
    ಗುಳಿಕಕಾಲ- 09 : 09 AM – 10 : 36 AM
    ಯಮಗಂಡಕಾಲ- 06 : 16 AM – 07 : 43AM

    ಮೇಷ: ಶಸ್ತ್ರ ವೈದ್ಯರಿಗೆ ಶುಭ, ಅವಕಾಶಗಳನ್ನು ಒಪ್ಪಿಕೊಳ್ಳುವುದು ಸೂಕ್ತ, ಹಣಕಾಸಿನ ಕೊರತೆ ಇರುವುದಿಲ್ಲ.

    ವೃಷಭ: ರಾಜಕೀಯ ವರ್ಗದವರಿಗೆ ಶುಭ, ಕೃಷಿಕರಿಗೆ ಶುಭ, ದಿನಸಿ ವ್ಯಾಪಾರಸ್ಥರಿಗೆ ಲಾಭ.

    ಮಿಥುನ: ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಬಂಧುಗಳಿಂದ ಸಹಾಯ, ಭಾವನೆಗಳಿಗೆ ಪೆಟ್ಟು.

    ಕರ್ಕಾಟಕ: ನೌಕರರಿಗೆ ವರ್ಗಾವಣೆ, ಹಣ್ಣು ತರಕಾರಿ ವ್ಯಾಪಾರಸ್ಥರಿಗೆ ಲಾಭ, ಆರ್ಥಿಕ ಸಂಕಷ್ಟ.

    ಸಿಂಹ: ಕ್ರೀಡಾಪಟುಗಳಿಗೆ ಅಶುಭ, ದಾಂಪತ್ಯದಲ್ಲಿ ಸರಾಸರಿ, ಸಂತಾನ ಯೋಗ.

    ಕನ್ಯಾ: ಬಂಧು ಮಿತ್ರರ ಸಹಕಾರ, ಹೂಡಿಕೆಯಲ್ಲಿ ಲಾಭ, ಭವಿಷ್ಯದ ಚಿಂತೆಗಳು.

    ತುಲಾ: ಕೆಲಸದಲ್ಲಿ ಬಡ್ತಿ, ಮಾತೃ ವರ್ಗದವರಿಂದ ಸಹಾಯ ಆಕಸ್ಮಿಕ ಧನಲಾಭ.

    ವೃಶ್ಚಿಕ: ಹಣ ವ್ಯಯ, ಮನಸ್ಸಿನಲ್ಲಿ ಅಸ್ವಸ್ಥತೆ, ಅನಾವಶ್ಯಕ ವಾಗ್ವಾದ.

    ಧನುಸ್ಸು: ಸ್ಥಿರವಾದ ಮನಸ್ಸು, ಕೆಲಸ ಕಾರ್ಯಗಳಲ್ಲಿ ಯಶಸ್ಸು, ಬುದ್ಧಿವಂತಿಕೆಯಿಂದ ವ್ಯವಹರಿಸಿ.

    ಮಕರ: ಮಂಡಿ ನೋವಿನ ಸಮಸ್ಯೆ, ಅಧಿಕ ಕೆಲಸದೊತ್ತಡ, ವ್ಯಾಪಾರಿಗಳಿಗೆ ಚಿಂತೆ.

    ಕುಂಭ: ತಂದೆಯ ಆರೋಗ್ಯದಲ್ಲಿ ಏರುಪೇರು, ಪತ್ನಿಯೊಂದಿಗೆ ವಾಗ್ವಾದ, ದುಡುಕಿನ ನಿರ್ಧಾರದಿಂದ ಹಾನಿ.

    ಮೀನ: ಆರೋಗ್ಯದಲ್ಲಿ ತೊಂದರೆ, ಮನಸ್ಸಿನಲ್ಲಿ ಹೆದರಿಕೆ, ಮಾತಿನಲ್ಲಿ ನಿಯಂತ್ರಣವಿರಲಿ

    Live Tv
    [brid partner=56869869 player=32851 video=960834 autoplay=true]

  • ದಿನ ಭವಿಷ್ಯ: 09-11-2022

    ದಿನ ಭವಿಷ್ಯ: 09-11-2022

    ಪಂಚಾಂಗ:
    ಸಂವತ್ಸರ – ಶುಭಕೃತ್
    ಋತು – ಶರತ್
    ಅಯನ – ದಕ್ಷಿಣಾಯನ
    ಮಾಸ – ಕಾರ್ತಿಕ
    ಪಕ್ಷ – ಕೃಷ್ಣ
    ತಿಥಿ – ಪಾಡ್ಯ
    ನಕ್ಷತ್ರ – ಕೃತಿಕ

    ರಾಹುಕಾಲ: 12 : 03 PM – 01 : 30 PM
    ಗುಳಿಕಕಾಲ: 10 : 36 AM – 12 : 03 PM
    ಯಮಗಂಡಕಾಲ: 07 : 42 AM – 09 : 09 AM

    ಮೇಷ; ಪಾರಂಪರಿಕ ವ್ಯವಹಾರಗಳಲ್ಲಿ ಮುನ್ನಡೆ, ಸಿನಿಮಾರಂಗದವರಿಗೆ ಶುಭ ಆದಾಯದಲ್ಲಿ ಏರಿಕೆ.

    ವೃಷಭ: ಸ್ನೇಹಿತರ ಸಹಕಾರ, ವಿವಾಹಕಾಂಕ್ಷಿಗಳಿಗೆ ಶುಭ, ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಉತ್ಸಾಹ.

    ಮಿಥುನ: ಹೊಸ ಕೆಲಸದಲ್ಲಿ ಜಯ, ಕಠಿಣ ಶ್ರಮದಿಂದ ಫಲ, ಕುಟುಂಬದ ಸದಸ್ಯರಿಂದ ತೊಂದರೆ.

    ಕಟಕ: ಆರ್ಥಿಕ ಸ್ಥಿತಿಯಲ್ಲಿ ಪ್ರಗತಿ, ಹಿತಶತ್ರುಗಳ ಬಗ್ಗೆ ಎಚ್ಚರಿಕೆ, ಆಹಾರ ವಿಷಯದಲ್ಲಿ ಎಚ್ಚರ.

    ಸಿಂಹ: ಕಾರ್ಮಿಕ ವರ್ಗದವರಿಗೆ ಶುಭ, ಉದ್ಯೋಗದಲ್ಲಿ ಅಭಿವೃದ್ಧಿ, ಕರಕುಶಲ ವಸ್ತುಗಳ ತಯಾರಿಕರಿಗೆ ಶುಭ.

    ಕನ್ಯಾ: ಸ್ನೇಹಿತರ ಸಹಕಾರ, ಕೆಲಸದಲ್ಲಿ ಒತ್ತಡ, ಮಕ್ಕಳ ಆರೋಗ್ಯದಲ್ಲಿ ಎಚ್ಚರ.

    ತುಲಾ: ಯೋಜನೆಗಳ ಬಗ್ಗೆ ಎಚ್ಚರ, ಕಟ್ಟಡ ವಿನ್ಯಾಸಕರಿಗೆ ಲಾಭ ಮಾತುಗಳಿಂದ ಮುಜುಗರ.

    ವೃಶ್ಚಿಕ: ಆದಾಯದಲ್ಲಿ ಸ್ಥಿರತೆ, ಪರಿಸರವಾದಿಗಳಿಗೆ ಗೌರವ, ಸ್ವಯಂ ಉದ್ಯೋಗಸ್ಥರಿಗೆ ಶುಭ.

    ಧನು: ಬಂಧುಗಳಿಂದ ಸಮಸ್ಯೆ, ವಿದ್ಯಾರ್ಥಿಗಳಿಗೆ ಅನುಕೂಲ, ನೌಕರರಿಗೆ ಅಧಿಕಾರಿಗಳಿಂದ ಸಹಾಯ.

    ಮಕರ: ಮಾನಸಿಕ ವೇದನೆ, ವಿವಾಹ ಯೋಗ, ವ್ಯಾಸಂಗದಲ್ಲಿ ತೊಂದರೆ.

    ಕುಂಭ: ಬ್ಯಾಂಕಿನಿಂದ ಧನಸಹಾಯ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ಬಂಧುಗಳಿಂದ ಅನುಕೂಲ.

    ಮೀನ: ಗೃಹ ಮಾರಾಟಸ್ಥರಿಗೆ ಆದಾಯ, ವಿದ್ಯುತ್ಸ್ಥಾವರದ ಕಾರ್ಮಿಕರು ಎಚ್ಚರ, ವಸ್ತು ಸಂಗ್ರಹದಲ್ಲಿ ಆಸಕ್ತಿ.

    Live Tv
    [brid partner=56869869 player=32851 video=960834 autoplay=true]

  • ದಿನ ಭವಿಷ್ಯ: 01-11-2022

    ದಿನ ಭವಿಷ್ಯ: 01-11-2022

    ಪಂಚಾಂಗ:
    ಸಂವತ್ಸರ – ಶುಭಕೃತ್
    ಋತು – ಶರತ್
    ಅಯನ – ದಕ್ಷಿಣಾಯನ
    ಮಾಸ – ಕಾರ್ತಿಕ
    ಪಕ್ಷ – ಶುಕ್ಲ
    ತಿಥಿ – ಅಷ್ಟಮಿ
    ನಕ್ಷತ್ರ – ಶ್ರವಣ

    ರಾಹುಕಾಲ: 02 : 58 PM – 04 : 25 PM
    ಗುಳಿಕಕಾಲ: 12 : 03 PM – 01 : 30 PM
    ಯಮಗಂಡಕಾಲ : 09 : 08 AM – 10 : 35 AM

    ಮೇಷ: ಅತಿಯಾದ ಆತ್ಮವಿಶ್ವಾಸದಿಂದ ತೊಂದರೆ, ವೈರಿಗಳಿಂದ ದೂರವಿದ್ದರೆ ಉತ್ತಮ, ಕ್ರಯ ವಿಕ್ರಯಗಳಲ್ಲಿ ಲಾಭ.

    ವೃಷಭ: ಹಿರಿಯರ ಮಾತಿಗೆ ಗೌರವ ಕೊಡಿ, ಆರೋಗ್ಯದಲ್ಲಿ ಏರುಪೇರು, ಕೃಷಿಯಲ್ಲಿ ನಷ್ಟ.

    ಮಿಥುನ: ದಾಯಾದಿಗಳಲ್ಲಿ ಕಲಹ, ಕೆಲಸಗಳಲ್ಲಿ ಅಲ್ಪ ಪ್ರಗತಿ, ಪರಿಶ್ರಮಕ್ಕೆ ತಕ್ಕ ಫಲ.

    ಕರ್ಕಾಟಕ: ಆಲಸ್ಯ ಮನೋಭಾವ, ಮಾನಸಿಕ ವ್ಯಥೆ, ಕಾರ್ಯಸಾಧನೆಗಾಗಿ ತಿರುಗಾಟ.

    ಸಿಂಹ: ಅಧಿಕಾರಿಗಳಿಂದ ಪ್ರಶಂಸೆ, ಪುಣ್ಯಕ್ಷೇತ್ರ ದರ್ಶನ, ಹಿತಶತ್ರುಗಳ ಬಾಧೆ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ.

    ಕನ್ಯಾ: ತಂಪು ಪಾನೀಯಗಳಿಂದ ಅನಾರೋಗ್ಯ, ಅವಿವಾಹಿತರಿಗೆ ವಿವಾಹಯೋಗ, ಮಾನಸಿಕ ನೆಮ್ಮದಿ.

    ತುಲಾ: ನಂಬಿದ ಜನರಿಂದ ಮೋಸ, ಕೃಷಿಕರಿಗೆ ಲಾಭ, ಸ್ಥಳ ಬದಲಾವಣೆ.

    ವೃಶ್ಚಿಕ: ದಾಂಪತ್ಯದಲ್ಲಿ ಕಲಹ, ಅನಾರೋಗ್ಯ, ಉದ್ಯಮಿಗಳಿಗೆ ಯಶಸ್ಸು.

    ಧನಸ್ಸು: ಅಪರಿಚಿತರ ಬಗ್ಗೆ ಎಚ್ಚರ, ಮಗನಿಂದ ಶುಭವಾರ್ತೆ, ವೈರಿಗಳಿಂದ ದೂರವಿರಿ.

    ಮಕರ: ಸ್ಪಷ್ಟ ಮನಸ್ಸು, ಸ್ವಸ್ಥ ಆರೋಗ್ಯ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು.

    ಕುಂಭ: ಯಂತ್ರೋಪಕರಣಗಳಲ್ಲಿ ಎಚ್ಚರ, ವಿದ್ಯಾರ್ಥಿಗಳಿಗೆ ಯಶಸ್ಸು, ಕೆಲಸಗಳ ಬಗ್ಗೆ ಗಮನವಿರಲಿ.

    ಮೀನ: ವಿವಾಹ ಯೋಗ, ಮಿತ್ರರ ಬೆಂಬಲ, ವಿದೇಶಿ ವ್ಯವಹಾರಗಳಿಂದ ಲಾಭ.

    Live Tv
    [brid partner=56869869 player=32851 video=960834 autoplay=true]

  • ದಿನಭವಿಷ್ಯ: 29-10-2022

    ದಿನಭವಿಷ್ಯ: 29-10-2022

    ಪಂಚಾಂಗ:
    ಸಂವತ್ಸರ – ಶುಭಕೃತ್
    ಋತು – ಶರತ್
    ಅಯನ – ದಕ್ಷಿಣಾಯನ
    ಮಾಸ – ಕಾರ್ತಿಕ
    ಪಕ್ಷ – ಶುಕ್ಲ
    ತಿಥಿ – ಚೌತಿ
    ನಕ್ಷತ್ರ – ಜೇಷ್ಠ

    ರಾಹುಕಾಲ: 09 : 07 AM – 10 : 35 AM
    ಗುಳಿಕಕಾಲ: 06 : 12 AM – 07 : 40 AM
    ಯಮಗಂಡಕಾಲ: 01 : 31 PM – 02 : 58 PM

    ಮೇಷ: ದಾಂಪತ್ಯದಲ್ಲಿ ಸಮಸ್ಯೆ, ವ್ಯಾಪಾರದಲ್ಲಿ ಎಚ್ಚರಿಕೆ, ಭಾವನೆಗಳಿಂದ ತೊಂದರೆ.

    ವೃಷಭ: ಆರೋಗ್ಯದಲ್ಲಿ ಎಚ್ಚರಿಕೆ, ಬಂಧುಗಳೊಂದಿಗೆ ವೈಮನಸ್ಸು, ಶುಭ ಫಲಿತಾಂಶಗಳನ್ನು ನೋಡಬಹುದು.

    ಮಿಥುನ: ವ್ಯವಹಾರದಲ್ಲಿ ಎಚ್ಚರಿಕೆ, ವಿದ್ಯಾರ್ಥಿಗಳು ಜಾಗ್ರತೆಯಿಂದಿರಿ, ಸಭೆ ಸಮಾರಂಭಗಳಲ್ಲಿ ಎಚ್ಚರಿಕೆ.

    ಕಟಕ: ದೂರ ಪ್ರಯಾಣದಲ್ಲಿ ಎಚ್ಚರಿಕೆ, ಜಲ ಸಂಬಂಧಿ ವಿಚಾರದಲ್ಲಿ ಎಚ್ಚರಿಕೆ, ಕೃಷಿ ಚಟುವಟಿಕೆಯಲ್ಲಿ ತೊಂದರೆ.

    ಸಿಂಹ: ಅಧಿಕ ಭಯ, ಸೇವಕರಿಂದ ತೊಡಕು, ಸಹೋದರರಿಂದ ತೊಂದರೆ.

    ಕನ್ಯಾ: ಆಹಾರದಲ್ಲಿ ಎಚ್ಚರಿಕೆ, ವಿದ್ಯಾರ್ಥಿಗಳಿಗೆ ಅಶುಭ, ಹಣಕಾಸಿನ ವಿಷಯದಲ್ಲಿ ತೊಂದರೆ.

    ತುಲಾ: ಮನಸ್ಸಿನಲ್ಲಿ ಚಂಚಲತೆ, ವ್ಯಾಪಾರಸ್ಥಳದಲ್ಲಿ ಎಚ್ಚರಿಕೆ, ಆರೋಗ್ಯದಲ್ಲಿ ಕ್ಷೀಣ.

    ವೃಶ್ಚಿಕ: ಕಾಲಿನ ಸಮಸ್ಯೆ, ವೃತ್ತಿಯಲ್ಲಿ ಏರುಪೇರು, ಓದಿನಲ್ಲಿ ಎಚ್ಚರಿಕೆ ಇರಲಿ.

    ಧನು: ಹಿರಿಯರೊಂದಿಗೆ ವಾದ, ವ್ಯವಹಾರದಲ್ಲಿ ಲಾಭ, ಸಮಾಧಾನದ ದಿನ.

    ಮಕರ, ಅಧಿಕ ಧೈರ್ಯ, ನಂಬಿಕೆಗಳು, ವೃತ್ತಿಯಲ್ಲಿ ಅಧಿಕ ಶ್ರಮ, ಕೆಲಸಗಳಲ್ಲಿ ವಿಘ್ನ.

    ಕುಂಭ: ಪರಿಶ್ರಮಗಳಲ್ಲಿ ವಿಫಲ, ಕುಟುಂಬದಲ್ಲಿ ಏರುಪೇರು, ಕೆಲಸಗಳಲ್ಲಿ ಅನುಕೂಲ.

    ಮೀನ: ಅಧಿಕ ದುಃಖ, ಸೋಲು ವಸ್ತುಗಳ ನಷ್ಟ, ಮುಖಭಂಗ ಮಾತುಗಳಲ್ಲಿ ಎಚ್ಚರಿಕೆ, ವ್ಯವಹಾರದಲ್ಲಿ ತೊಂದರೆ, ಪರರ ವಿಷಯದಲ್ಲಿ ಪ್ರಮಾದ.

    Live Tv
    [brid partner=56869869 player=32851 video=960834 autoplay=true]

  • ದಿನ ಭವಿಷ್ಯ: 27-10- 2022

    ದಿನ ಭವಿಷ್ಯ: 27-10- 2022

    ಪಂಚಾಂಗ:
    ಸಂವತ್ಸರ – ಶುಭಕೃತ್
    ಋತು – ಶರತ್
    ಅಯನ – ದಕ್ಷಿಣಾಯನ
    ಮಾಸ – ಕಾರ್ತಿಕ
    ಪಕ್ಷ – ಶುಕ್ಲ
    ತಿಥಿ – ಬಿದಿಗೆ
    ನಕ್ಷತ್ರ – ವಿಶಾಖ

    ರಾಹುಕಾಲ- 01 : 31 PM – 02 : 59 PM
    ಗುಳಿಕಕಾಲ- 09 : 07 AM – 10 : 35 AM
    ಯಮಗಂಡಕಾಲ- 06 : 11 AM – 07 : 39 AM

    ಮೇಷ: ಮಕ್ಕಳು ವಿದ್ಯಾಭ್ಯಾಸದಲ್ಲಿ ಗಮನಹರಿಸಿ, ಆರೋಗ್ಯದಲ್ಲಿ ಚೇತರಿಕೆ, ಆಸ್ತಿ ವಿಚಾರದಲ್ಲಿ ಶುಭ.

    ವೃಷಭ: ಸ್ಟೇಷನರಿ ವ್ಯಾಪಾರಸ್ಥರಿಗೆ ಲಾಭ, ಕಂಪ್ಯೂಟರ್ ವ್ಯಾಪಾರಸ್ಥರಿಗೆ ಲಾಭ, ವಿದ್ಯೆಯಲ್ಲಿ ಅಪಜಯ.

    ಮಿಥುನ: ಸ್ನೇಹಿತರೊಂದಿಗೆ ಕಲಹ ಕೌಟುಂಬಿಕವಾಗಿ ಸಮಸ್ಯೆ, ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

    ಕರ್ಕಾಟಕ: ವಿದೇಶಿ ಕಂಪನಿಗಳ ಕೆಲಸಗಾರರಿಗೆ ಶುಭ, ಕೃಷಿ ಉತ್ಪನ್ನ ಮಾರಾಟಗಾರರಿಗೆ ಲಾಭ, ದೇಹಾಯಾಸದ ಬಗ್ಗೆ ಗಮನಹರಿಸಿ.

    ಸಿಂಹ: ವಿದ್ಯಾರ್ಥಿಗಳಿಗೆ ವಿಶ್ರಾಂತಿಯ ಅಗತ್ಯವಿದೆ, ಮೇಲಾಧಿಕಾರಿಗಳಿಂದ ಪ್ರಶಂಸೆ ಭೂವ್ಯಾಜ್ಯದಲ್ಲಿ ಜಯ.

    ಕನ್ಯಾ: ಕುಟುಂಬದಲ್ಲಿ ಕಲಹ, ಉದರ ಭಾದೆ, ವ್ಯಾಪಾರದಲ್ಲಿ ತೊಂದರೆ.

    ತುಲಾ: ಮನೆಯ ನವೀಕರಣದ ಚಿಂತನೆ, ಸಂತಾನ ಕಾಂಕ್ಷಿಗಳಿಗೆ ಶುಭ, ವಿವಾಹಕಾಂಕ್ಷಿಗಳಿಗೆ ಶುಭ.

    ವೃಶ್ಚಿಕ: ಖರ್ಚಿನಲ್ಲಿ ಹಿಡಿತವಿರಲಿ, ಹಿರಿಯ ಅಧಿಕಾರಿಗಳಿಂದ ಪ್ರೋತ್ಸಾಹ, ಕುಟುಂಬದಲ್ಲಿ ಸಂತಸ.

    ಧನಸ್ಸು: ನಿದ್ರಾಹೀನತೆಯಿಂದ ಬಳಲಿಕೆ, ಆದಾಯದಲ್ಲಿ ಇಳಿಕೆ ಕಂಡುಬರಲಿದೆ, ಮಾನಸಿಕ ಒತ್ತಡ.

    ಮಕರ: ಉದ್ಯೋಗದಲ್ಲಿ ಸ್ಥಾನ ಬದಲಾವಣೆ, ವಿದ್ಯಾರ್ಥಿಗಳಿಗೆ ಅಪಯಶಸ್ಸು, ಅನಾರೋಗ್ಯದಿಂದ ಬಾಧೆ.

    ಕುಂಭ: ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯಲ್ಲಿ ಆಸಕ್ತಿ, ಧಾರ್ಮಿಕ ಕ್ಷೇತ್ರಗಳ ಭೇಟಿ, ಸ್ವಯಂ ಉದ್ಯೋಗಸ್ಥರಿಗೆ ಶುಭ.

    ಮೀನ: ತಂದೆ-ಮಕ್ಕಳಲ್ಲಿ ಸಾಮರಸ್ಯ, ಉಳಿತಾಯದ ಮಹತ್ವ ತಿಳಿಯಲಿದೆ, ಉನ್ನತ ಸ್ಥಾನಮಾನ.

    Live Tv
    [brid partner=56869869 player=32851 video=960834 autoplay=true]

  • ದಿನ ಭವಿಷ್ಯ: 26-10-2022

    ದಿನ ಭವಿಷ್ಯ: 26-10-2022

    ಪಂಚಾಂಗ:
    ಸಂವತ್ಸರ – ಶುಭಕೃತ್
    ಋತು – ಶರತ್
    ಅಯನ – ದಕ್ಷಿಣಾಯನ
    ಮಾಸ – ಕಾರ್ತಿಕ
    ಪಕ್ಷ – ಶುಕ್ಲ
    ತಿಥಿ – ಪಾಡ್ಯ
    ನಕ್ಷತ್ರ – ಸ್ವಾತಿ

    ರಾಹುಕಾಲ: 12 : 03 PM – 01 : 31 PM
    ಗುಳಿಕಕಾಲ: 10 : 35 AM – 12 : 03 PM
    ಯಮಗಂಡಕಾಲ: 07 : 39 AM – 09 : 07 AM

    ಮೇಷ: ಆಸ್ತಿ ವಿಚಾರದಲ್ಲಿ ಶುಭ, ತೊಂದರೆಗಳು ದೂರವಾಗಲಿವೆ, ಬೆನ್ನು ಮತ್ತು ಹಲ್ಲುಗಳ ಸಮಸ್ಯೆ.

    ವೃಷಭ: ಅಧಿಕ ಜ್ಞಾನ ವೃದ್ಧಿ, ಪತ್ನಿಯಿಂದ ಸಹಕಾರ, ಗೃಹ ನಿರ್ಮಾಣಕ್ಕೆ ಹಿನ್ನಡೆ.

    ಮಿಥುನ: ವಿದ್ಯಾರ್ಥಿಗಳಿಗೆ ಯಶಸ್ಸು, ಹಿರಿಯರೊಂದಿಗೆ ವಾದ-ವಿವಾದ, ವ್ಯಾಪಾರಿಗಳಿಗೆ ಲಾಭ.

    ಕಟಕ: ವ್ಯಾಪಾರದಲ್ಲಿ ಮಂದಗತಿಯ ಪ್ರಗತಿ, ಕೆಲಸ ಕಾರ್ಯಗಳಲ್ಲಿ ಎಚ್ಚರ ವಹಿಸಿ, ಮೋಸ ಹೋಗುವ ಸಂಭವ.

    ಸಿಂಹ: ಸುಖಮಯ ಜೀವನದ ಚಿಂತನೆ, ಮನೆಯಲ್ಲಿ ಶುಭಕಾರ್ಯ ನಡೆಯಲಿದೆ, ರಾಜಕೀಯ ಪ್ರವೇಶದ ಚಿಂತನೆ.

    ಕನ್ಯಾ: ಅನಿರೀಕ್ಷಿತ ಖರ್ಚು, ದನ ಹಾನಿ, ಆರ್ಥಿಕ ಸ್ಥಿತಿಯಲ್ಲಿ ಏರುಪೇರು.

    ತುಲಾ: ವೈದ್ಯರಿಗೆ ಶುಭ, ಮಾನಸಿಕ ಒತ್ತಡ, ಪಾಲುದಾರಿಕೆ ವ್ಯಾಪಾರದಲ್ಲಿ ಲಾಭ.

    ವೃಶ್ಚಿಕ: ಮೋಸ ಹೋಗುವ ಸಂಭವ, ವ್ಯಾಪಾರದಲ್ಲಿ ನಷ್ಟ, ಬಡ್ತಿ ಯೋಗ.

    ಧನು: ಹಣ ಕೈ ಸೇರುತ್ತದೆ, ವಿವಾದವೊಂದು ಎದುರಾಗಲಿದೆ, ರಕ್ತದ ಸಮಸ್ಯೆ.

    ಮಕರ: ಮಕ್ಕಳಿಂದ ತೊಂದರೆ, ಆರ್ಥಿಕ ಚಿಂತೆ, ಪತ್ನಿಗೆ ಮನೋವ್ಯಾಧಿ.

    ಕುಂಭ: ವ್ಯಾಪಾರದಲ್ಲಿ ನಷ್ಟ, ಆಲಸ್ಯ ಮನೋಭಾವ, ಅನ್ಯ ಜನರಲ್ಲಿ ವೈಮನಸ್ಸು.

    ಮೀನ: ಉದ್ಯಮ ಮತ್ತು ವ್ಯಾಪಾರದಲ್ಲಿ ನಷ್ಟ, ಗುರು ಮತ್ತು ದೈವನಿಂದನೆ, ಹಿರಿಯರಿಗೆ ಬೇಸರ.

    Live Tv
    [brid partner=56869869 player=32851 video=960834 autoplay=true]