Tag: Panchanga

  • ದಿನ ಭವಿಷ್ಯ: 11-12-2022

    ದಿನ ಭವಿಷ್ಯ: 11-12-2022

    ಪಂಚಾಂಗ
    ಸಂವತ್ಸರ – ಶುಭಕೃತ್
    ಋತು – ಹೇಮಂತ
    ಅಯನ – ದಕ್ಷಿಣಾಯನ
    ಮಾಸ – ಮಾರ್ಗಶಿರ
    ಪಕ್ಷ – ಕೃಷ್ಣ
    ತಿಥಿ – ತದಿಗೆ
    ನಕ್ಷತ್ರ – ಪುನರ್ವಸು

    ರಾಹುಕಾಲ: 04 : 28 PM – 05 : 54 PM
    ಗುಳಿಕಕಾಲ: 03 : 03 PM – 04 : 28 PM
    ಯಮಗಂಡಕಾಲ: 12 : 12 PM – 01 : 38 PM

    ಮೇಷ: ಅನಾರೋಗ್ಯದ ಸಮಸ್ಯೆ ಹೆಚ್ಚು, ಜನರ ಸಹಾಯ ದೊರೆಯುತ್ತದೆ, ವಾಸ ಸ್ಥಳದ ಬದಲಾವಣೆ.

    ವೃಷಭ: ಪ್ರಯಾಣದಿಂದ ಸ್ವಲ್ಪ ಧನಲಾಭ, ಗಾಯಗಳಾಗುವ ಸಂಭವ, ಬಂಧುಗಳೊಂದಿಗೆ ನಿಷ್ಠುರತೆ.

    ಮಿಥುನ: ದಿನಸಿ ವ್ಯಾಪಾರದಲ್ಲಿ ಲಾಭದಾಯಕ, ವಾಹನ ಕೊಳ್ಳಲು ಸಮಯವಲ್ಲ, ಆರ್ಥಿಕತೆಯಲ್ಲಿ ತೊಂದರೆ.

    ಕಟಕ: ಆಹಾರ ಸರಬರಾಜು ವೃತ್ತಿಯಲ್ಲಿ ಆದಾಯ, ಕುಟುಂಬದಲ್ಲಿ ಸಂತಸ, ರಾಜಕೀಯ ಪ್ರವೇಶಿಸಲು ಯೋಜನೆ.

    ಸಿಂಹ: ಸೂಕ್ತ ನಿರ್ಧಾರ ತೆಗೆದುಕೊಳ್ಳಿ, ಹೂಡಿಕೆಯಲ್ಲಿ ಲಾಭ, ವಿದ್ಯಾರ್ಥಿಗಳು ಶ್ರಮ ವಹಿಸಬೇಕಾಗುತ್ತದೆ.

    ಕನ್ಯಾ: ಆತ್ಮವಿಶ್ವಾಸ ಹೆಚ್ಚುತ್ತದೆ, ಆರ್ಥಿಕತೆಯಲ್ಲಿ ತೊಂದರೆ, ಕಡಿಮೆ ಮನಸ್ಸಿಗೆ ಬೇಸರ.

    ತುಲಾ: ದುಡುಕುತನದ ಮಾತು, ಅಧಿಕ ಚಿಂತೆ, ಆರೋಗ್ಯದಲ್ಲಿ ಸುಧಾರಣೆ.

    ವೃಶ್ಚಿಕ: ಮಾನಸಿಕ ಒತ್ತಡ, ಸಲಹೆಗಳನ್ನು ಪಾಲಿಸಿ, ಅತಿಯಾದ ಖರ್ಚು.

    ಧನಸ್ಸು: ಅನಿರೀಕ್ಷಿತ ಧನ ಲಾಭ, ಸಂತಾನಾಕಾಂಕ್ಷಿಗಳಿಗೆ ಶುಭ, ಕೀರ್ತಿ ಪ್ರತಿಷ್ಠೆಗಳು ಲಭ್ಯ.

    ಮಕರ: ವಿಶ್ರಾಂತಿಯ ಅವಶ್ಯಕತೆ ಇದೆ, ದುಡುಕುತನದ ನಿರ್ಧಾರಗಳು ಬೇಡ, ರಕ್ತದೊತ್ತಡ.

    ಕುಂಭ: ಹಿರಿಯರಿಂದ ಸಹಾಯ, ಸಾಲಬಾಧೆ, ಆಧ್ಯಾತ್ಮಿಕ ಸಂಸ್ಥೆಯವರಿಗೆ ಆದಾಯ.

    ಮೀನ: ಯೋಗ ಮತ್ತು ವ್ಯಾಯಾಮ ಶಾಲೆಯವರಿಗೆ ಆದಾಯ, ಬಂಧುಗಳಿಂದ ಸಹಾಯ, ಆಭರಣ ವ್ಯಾಪಾರಸ್ಥರಿಗೆ ಲಾಭ.

    Live Tv
    [brid partner=56869869 player=32851 video=960834 autoplay=true]

  • ದಿನ ಭವಿಷ್ಯ: 10-12-2022

    ದಿನ ಭವಿಷ್ಯ: 10-12-2022

    ಪಂಚಾಂಗ:
    ಸಂವತ್ಸರ – ಶುಭಕೃತ್
    ಋತು – ಹೇಮಂತ
    ಅಯನ – ದಕ್ಷಿಣಾಯನ
    ಮಾಸ – ಮಾರ್ಗಶಿರ
    ಪಕ್ಷ – ಕೃಷ್ಣ
    ತಿಥಿ – ಬಿದಿಗೆ
    ನಕ್ಷತ್ರ – ಆದ್ರ್ರ

    ರಾಹುಕಾಲ: 09 : 21 AM – 10 : 46 AM
    ಗುಳಿಕಕಾಲ: 06 : 30 AM – 07 : 56 AM
    ಯಮಗಂಡಕಾಲ: 01 : 37 PM – 03 : 03 PM

    ಮೇಷ: ಒರಟುತನ ಬೇಡ, ಅನಿರೀಕ್ಷಿತವಾಗಿ ಧನಲಾಭ, ಆದಾಯಕ್ಕಿಂತ ಖರ್ಚು ಹೆಚ್ಚು.

    ವೃಷಭ: ಅನಾರೋಗ್ಯದ ಭಯ, ವಿದ್ಯಾರ್ಥಿಗಳಿಗೆ ಪ್ರಗತಿ, ವಸ್ತ್ರಾಭರಣ ಖರೀದಿ ಯೋಗ.

    ಮಿಥುನ: ಹಿರಿಯರ ಆರೋಗ್ಯದಲ್ಲಿ ತೊಂದರೆ, ಮನೆಗೆ ಬಂಧುಗಳ ಆಗಮನ, ವ್ಯಾಪಾರಸ್ಥರಿಗೆ ಲಾಭದಾಯಕ.

    ಕರ್ಕಾಟಕ: ವ್ಯರ್ಥ ಕಾಲಹರಣ, ಮಕ್ಕಳ ವಿಚಾರದಲ್ಲಿ ಗಮನವಿರಲಿ, ಅವಕಾಶಗಳ ಸದ್ಬಳಕೆ ಅನಿವಾರ್ಯ.

    ಸಿಂಹ: ಧರ್ಮ ಕಾರ್ಯದಲ್ಲಿ ಆಸಕ್ತಿ, ಆರೋಗ್ಯದಲ್ಲಿ ಸುಧಾರಣೆ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ.

    ಕನ್ಯಾ: ಅಧಿಕಾರಿಗಳಿಂದ ಕಿರುಕುಳ, ವ್ಯಾಪಾರದಲ್ಲಿ ಮೋಸ ಸಾಧ್ಯತೆ, ಕೆಲಸದ ಯೋಜನೆಗಳಲ್ಲಿ ಲಾಭ.

    ತುಲಾ: ಆರ್ಥಿಕ ಪರಿಸ್ಥಿತಿ ಸುಧಾರಣೆ, ವ್ಯವಹಾರದಲ್ಲಿ ಲಾಭ, ಪ್ರಯಾಣದಲ್ಲಿ ಜಾಗೃತರಾಗಿರಿ.

    ವೃಶ್ಚಿಕ: ಮೇಲಾಧಿಕಾರಿಗಳಿಂದ ಪ್ರಶಂಸೆ, ಅನಾರೋಗ್ಯದ ಭಯ, ಅನಾವಶ್ಯಕ ಕದನ.

    ಮಕರ: ಅನಗತ್ಯ ಖರ್ಚು ವೆಚ್ಚ, ಹಿರಿಯರ ಆರೋಗ್ಯದಲ್ಲಿ ಗಮನವಿರಲಿ, ಕಷ್ಟಕ್ಕೆ ಫಲ ಸಿಗುತ್ತದೆ.

    ಕುಂಭ: ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ, ಆರ್ಥಿಕತೆಯ ವ್ಯಯ, ಮಾನಸಿಕ ಒತ್ತಡ.

    ಮೀನ: ಕೆಲಸದಲ್ಲಿ ಬೇಸರ, ಸೋಲಿನಿಂದ ಗೆಲುವಿನ ಕಡೆ ಪ್ರಯಾಣ, ಜಾಣತನದ ಅಗತ್ಯವಿದೆ.

    Live Tv
    [brid partner=56869869 player=32851 video=960834 autoplay=true]

  • ದಿನ ಭವಿಷ್ಯ: 30-11-2022

    ದಿನ ಭವಿಷ್ಯ: 30-11-2022

    ಪಂಚಾಂಗ:
    ಸಂವತ್ಸರ – ಶುಭಕೃತ್
    ಋತು – ಹೇಮಂತ
    ಅಯನ – ದಕ್ಷಿಣಾಯನ
    ಮಾಸ – ಮಾರ್ಗಶಿರ
    ಪಕ್ಷ – ಶುಕ್ಲ
    ತಿಥಿ – ಸಪ್ತಮಿ
    ನಕ್ಷತ್ರ – ಧನಿಷ್ಠಾ

    ರಾಹುಕಾಲ: 12 : 08 PM – 01 : 33 PM
    ಗುಳಿಕಕಾಲ: 10 : 42 AM – 12 : 08 PM
    ಯಮಗಂಡಕಾಲ: 07 : 51 AM – 09 : 16 AM

    ಮೇಷ: ನೇರ ನಡುವಳಿಕೆಯ ಅಗತ್ಯವಿದೆ, ಆರ್ಥಿಕ ಸಂಕಷ್ಟಗಳು ದೂರವಾಗುತ್ತದೆ, ನಿಂತ ವ್ಯವಹಾರಗಳು ಆರಂಭಗೊಳ್ಳುತ್ತವೆ.

    ವೃಷಭ: ಪಾಲುದಾರಿಕೆ ವ್ಯವಹಾರದಲ್ಲಿ ಆದಾಯ, ಸಂಗಾತಿಯ ಆರೋಗ್ಯದಲ್ಲಿ ಎಚ್ಚರ, ವಿದ್ಯಾರ್ಥಿಗಳಿಗೆ ಸಹಾಯ ದೊರೆಯುತ್ತದೆ.

    ಮಿಥುನ: ರೈತರಿಗೆ ಶುಭ, ಆರ್ಥಿಕ ಉಳಿತಾಯದಲ್ಲಿ ಹಿನ್ನಡೆ, ಕೋಪ ಬೇಡ.

    ಕಟಕ: ಮನೆ ಕಟ್ಟುವ ಯೋಜನೆ ಮುಂದೂಡಿ, ಧೈರ್ಯ ಹೆಚ್ಚುತ್ತದೆ, ನೆಂಟರಿಷ್ಟರ ಆಗಮನ, ಆದಾಯದಲ್ಲಿ ಹೆಚ್ಚಳ.

    ಸಿಂಹ: ಬಾಕಿ ಹಣ ಕೈಸೇರುವುದು, ಆರೋಗ್ಯದಲ್ಲಿ ಏರುಪೇರು, ವ್ಯಾಪಾರಸ್ಥರಿಗೆ ಉತ್ತಮ ಆದಾಯ.

    ಕನ್ಯಾ: ಕಾರ್ಯಸಾಧನೆಗಾಗಿ ತಿರುಗಾಟ, ಆಪ್ತರಿಂದ ಸಹಾಯ, ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ.

    ತುಲಾ: ಸಹವರ್ತಿಗಳಿಂದ ತೊಂದರೆ, ಗಣ್ಯ ವ್ಯಕ್ತಿಗಳ ಭೇಟಿ, ಆಕಸ್ಮಿಕ ಧನ ನಷ್ಟ.

    ವೃಶ್ಚಿಕ: ಸ್ನೇಹಿತರೆ ಶತ್ರುಗಳಾಗುತ್ತಾರೆ, ತಾಳ್ಮೆ ಅಗತ್ಯ, ನ್ಯಾಯಾಲಯ ತೀರ್ಪಿನಲ್ಲಿ ಜಯ.

    ಧನು: ಹಣ ಬಂದರೂ ಉಳಿಯುವುದಿಲ್ಲ, ದೂರ ಪ್ರಯಾಣ, ಅಧಿಕಾರ-ಪ್ರಾಪ್ತಿ.

    ಮಕರ: ಅಧಿಕ ಖರ್ಚು, ಆರೋಗ್ಯದಲ್ಲಿ ಏರುಪೇರು, ವಿದ್ಯಾರ್ಥಿಗಳಲ್ಲಿ ಮುನ್ನಡೆ.

    ಕುಂಭ: ಕುಟುಂಬ ಸೌಖ್ಯ, ಬಾಕಿ ಹಣ ಕೈ ಸೇರುವುದು, ಮನಃಶಾಂತಿ.

    ಮೀನ: ವಿದ್ಯಾರ್ಥಿಗಳ ಪ್ರತಿಭೆಗೆ ಗೌರವ, ಷೇರು ವ್ಯವಹಾರಗಳಲ್ಲಿ ನಷ್ಟ, ದಾಂಪತ್ಯದಲ್ಲಿ ಕಲಹ.

    Live Tv
    [brid partner=56869869 player=32851 video=960834 autoplay=true]

  • ದಿನ ಭವಿಷ್ಯ: 29-11-2022

    ದಿನ ಭವಿಷ್ಯ: 29-11-2022

    ಪಂಚಾಂಗ:
    ಸಂವತ್ಸರ – ಶುಭಕೃತ್
    ಋತು – ಹೇಮಂತ
    ಅಯನ – ದಕ್ಷಿಣಾಯನ
    ಮಾಸ – ಮಾರ್ಗಶಿರ
    ಪಕ್ಷ – ಶುಕ್ಲ
    ತಿಥಿ – ಷಷ್ಟಿ
    ನಕ್ಷತ್ರ – ಶ್ರವಣ

    ರಾಹುಕಾಲ: 02 : 59 PM ? 04 : 25 PM
    ಗುಳಿಕಕಾಲ: 12 : 07 PM ? 01 : 33 PM
    ಯಮಗಂಡಕಾಲ: 09 : 16 AM ? 10 : 42 AM

    ಮೇಷ: ಗುರು ಹಿರಿಯರ ಭೇಟಿ, ಶತ್ರು ಬಾಧೆ, ವಾದ-ವಿವಾದಗಳಲ್ಲಿ ಎಚ್ಚರ.

    ವೃಷಭ: ಸ್ತ್ರೀಯರಿಗೆ ಶುಭ, ಮಂಗಳ ಕಾರ್ಯಗಳಲ್ಲಿ ಭಾಗಿ, ಕಾರ್ಯಸಾಧನೆಗಾಗಿ ತಿರುಗಾಟ.

    ಮಿಥುನ; ವ್ಯವಹಾರದಲ್ಲಿ ಎಚ್ಚರದಿಂದಿರಿ, ಉತ್ತಮ ಬುದ್ಧಿಶಕ್ತಿ, ದಾಂಪತ್ಯದಲ್ಲಿ ಸೌಖ್ಯ.

    ಕರ್ಕಾಟಕ: ಇಷ್ಟಾರ್ಥ ಸಿದ್ಧಿ, ಮಾತಾಪಿತರಲ್ಲಿ ಪ್ರೀತಿ, ನಂಬಿದ ಜನರಿಂದ ಮೋಸ.

    ಸಿಂಹ: ವಿವಾಹಯೋಗ, ಸ್ನೇಹಿತರ ಭೇಟಿ, ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ.

    ಕನ್ಯಾ: ಅಲ್ಪ ಕಾರ್ಯಸಿದ್ಧಿ, ಆರೋಗ್ಯದ ಕಡೆ ಗಮನ ಹರಿಸಿ, ಕೃಷಿಕರಿಗೆ ನಷ್ಟ.

    ತುಲಾ: ದೇವತಾ ಕಾರ್ಯಗಳಲ್ಲಿ ಭಾಗಿ, ಮನೋವ್ಯಥೆ, ಶ್ರಮಕ್ಕೆ ತಕ್ಕ ಫಲ.

    ವೃಶ್ಚಿಕ: ವಿಪರೀತ ಖರ್ಚು, ಕೆಲಸ ಕಾರ್ಯಗಳಲ್ಲಿ ವಿಘ್ನ, ವೈದ್ಯರಿಗೆ ಉತ್ತಮ ಆದಾಯ.

    ಧನಸ್ಸು: ಶತ್ರುಬಾಧೆ, ವ್ಯಾಪಾರದಲ್ಲಿ ಲಾಭ, ಆಪ್ತರೊಡನೆ ಕಲಹ.

    ಮಕರ: ಧನಲಾಭ, ಮನೆಯಲ್ಲಿ ಶುಭಕಾರ್ಯ, ದುಷ್ಟರಿಂದ ದೂರವಿರಿ.

    ಕುಂಭ: ಇತರರ ಮಾತಿಗೆ ಮರುಳಾಗಬೇಡಿ, ಚಂಚಲ ಮನಸ್ಸು, ಯತ್ನ ಕಾರ್ಯಗಳಲ್ಲಿ ಜಯ.

    ಮೀನ: ಆರೋಗ್ಯದ ಕಡೆ ಗಮನ, ದ್ರವ್ಯಲಾಭ, ಉದ್ಯೋಗದಲ್ಲಿ ತೊಂದರೆ.

     

    Live Tv
    [brid partner=56869869 player=32851 video=960834 autoplay=true]

  • ದಿನ ಭವಿಷ್ಯ: 28-11-2022

    ದಿನ ಭವಿಷ್ಯ: 28-11-2022

    ಪಂಚಾಂಗ;
    ಸಂವತ್ಸರ – ಶುಭಕೃತ್
    ಋತು – ಹೇಮಂತ
    ಅಯನ – ದಕ್ಷಿಣಾಯನ
    ಮಾಸ – ಮಾರ್ಗಶಿರ
    ಪಕ್ಷ – ಶುಕ್ಲ
    ತಿಥಿ – ಪಂಚಮಿ
    ನಕ್ಷತ್ರ – ಉತ್ತರಾಷಾಡ

    ರಾಹುಕಾಲ: 07 : 50 AM – 09 : 15 AM
    ಗುಳಿಕಕಾಲ: 01 : 33 PM – 02 : 59 PM
    ಯಮಗಂಡಕಾಲ: 10 : 41 AM – 12 : 07 PM

    ಮೇಷ: ತೀರ್ಥಕ್ಷೇತ್ರ ದರ್ಶನ, ಕುಟುಂಬದಲ್ಲಿ ನೆಮ್ಮದಿ, ಹಿರಿಯರ ಆಗಮನದಿಂದ ಸಂತೋಷ.

    ವೃಷಭ: ಮನಸ್ಸಿನಲ್ಲಿ ಕೆಟ್ಟ ಆಲೋಚನೆ, ಮನಕ್ಲೇಷ, ಆಪ್ತರಿಂದ ಮಗನ ವಿದ್ಯಾಭ್ಯಾಸಕ್ಕೆ ನೆರವು.

    ಮಿಥುನ: ಆಲೋಚಿಸಿ ಮುಂದುವರೆಯಿರಿ ತೊಂದರೆಗಳು ಜಾಸ್ತಿ, ಹಳೆ ಸ್ನೇಹಿತರ ಭೇಟಿ.

    ಕರ್ಕಾಟಕ: ಕೆಲಸದಲ್ಲಿ ಜಾಗ್ರತೆ, ಪಟ್ಟುಬಿಡದೆ ಕೆಲಸ ಮಾಡಿಸಿಕೊಳ್ಳುವಿರಿ, ಕಳೆದುಹೋದ ವಸ್ತುಗಳು ಕೈಸೇರುವುದು.

    ಸಿಂಹ: ವೈಯಕ್ತಿಕ ಕೆಲಸಗಳು ಕೈಗೂಡುವುದು, ದುಷ್ಟ ಜನರ ಸಹವಾಸ, ಕುಟುಂಬದಲ್ಲಿ ನೆಮ್ಮದಿ.

    ಕನ್ಯಾ; ಹಣಕಾಸಿನ ವಿಷಯಗಳಲ್ಲಿ ಎಚ್ಚರ, ಅಧಿಕ ಖರ್ಚು, ವಿವಾಹ ಯೋಗ.

    ತುಲಾ: ಧಾರ್ಮಿಕ ಆಚರಣೆಗಳಿಂದ ಮನಃಶಾಂತಿ, ಸ್ಥಳ ಬದಲಾವಣೆ, ಎಲೆಕ್ಟ್ರಾನಿಕ್ ವಸ್ತುಗಳಿಂದ ಲಾಭ.

    ವೃಶ್ಚಿಕ: ವಿಪರೀತ ಖರ್ಚು, ಕೆಲಸ ಕಾರ್ಯಗಳಲ್ಲಿ ವಿಘ್ನ, ವೈದ್ಯರಿಗೆ ಉತ್ತಮ ಆದಾಯ.

    ಧನಸ್ಸು: ಮಧ್ಯಸ್ಥಿಕೆಯಿಂದ ಉತ್ತಮ ಲಾಭ, ಧನಲಾಭ, ನೌಕರಿಯಲ್ಲಿ ಬಡ್ತಿ.

    ಮಕರ: ವಸ್ತುಗಳ ಖರೀದಿ, ಸಾಮಥ್ರ್ಯದಿಂದ ಪ್ರಗತಿ ಸಾಧನೆ, ಆರ್ಥಿಕ ಪರಿಸ್ಥಿತಿ ಚೇತರಿಕೆ.

    ಕುಂಭ: ಮಕ್ಕಳ ಬಗ್ಗೆ ಕಾಳಜಿ ವಹಿಸಿ, ಒಪ್ಪಂದ ವ್ಯವಹಾರಗಳಿಂದ ಲಾಭ, ಮನಃಶಾಂತಿ.

    ಮೀನ: ಮಾನಸಿಕ ಒತ್ತಡ, ಬಂಧು ಮಿತ್ರರಲ್ಲಿ ಪ್ರೀತಿ, ವಿಪರೀತ ವ್ಯಸನ.

    Live Tv
    [brid partner=56869869 player=32851 video=960834 autoplay=true]

  • ದಿನ ಭವಿಷ್ಯ: 26-11-2022

    ದಿನ ಭವಿಷ್ಯ: 26-11-2022

    ಪಂಚಾಂಗ:
    ಸಂವತ್ಸರ – ಶುಭಕೃತ್
    ಋತು – ಹೇಮಂತ
    ಅಯನ – ದಕ್ಷಿಣಾಯನ
    ಮಾಸ – ಮಾರ್ಗಶಿರ
    ಪಕ್ಷ – ಶುಕ್ಲ
    ತಿಥಿ – ತದಿಗೆ
    ನಕ್ಷತ್ರ – ಮೂಲ

    ರಾಹುಕಾಲ: 09 : 15 AM – 10 : 40 AM
    ಗುಳಿಕಕಾಲ: 06 : 23 AM – 07 : 49 AM
    ಯಮಗಂಡಕಾಲ: 01 : 32 PM – 02 : 58 PM

    ಮೇಷ: ಮನೆಯಲ್ಲಿ ಕಿರಿಕಿರಿ, ಉದ್ಯೋಗದಲ್ಲಿ ಬಡ್ತಿ, ಬಂಧುಗಳ ಸಹಾಯ ಸಿಗಲಿದೆ.

    ವೃಷಭ: ಕೃಷಿಕರಿಗೆ ಲಾಭ, ರಕ್ಷಣಾ ಕ್ಷೇತ್ರದಲ್ಲಿರುವವರಿಗೆ ಗೌರವ, ದೂರ ಪ್ರಯಾಣ ಸಾಧ್ಯ.

    ಮಿಥುನ: ಮಕ್ಕಳಿಂದ ಸಂತೋಷ, ಹಿರಿಯರ ಆರೋಗ್ಯ ಗಮನಿಸಿ, ಮಂಗಳ ಕಾರ್ಯಕ್ಕೆ ಚಾಲನೆ.

    ಕರ್ಕಾಟಕ: ಬಂಧುಮಿತ್ರರ ಭೇಟಿ, ಕೋಪದಿಂದ ಸಂಬಂಧಗಳಲ್ಲಿ ಬಿರುಕು, ಕುಟುಂಬದಲ್ಲಿ ಸಂತಸ.

    ಸಿಂಹ: ವಿದ್ಯಾರ್ಜನೆಯಲ್ಲಿ ಯಶಸ್ಸು, ತಾಳ್ಮೆಯ ಅಗತ್ಯ, ಅನವಶ್ಯಕ ಖರ್ಚು.

    ಕನ್ಯಾ; ಕೀರ್ತಿ ಸಂಪಾದನೆ, ಜನಮನ್ನಣೆ, ಸ್ವಸಾಮಥ್ರ್ಯದಿಂದ ಧನಾಗಮನ.

    ತುಲಾ: ಸಹೋದ್ಯೋಗಿಗಳಿಂದ ಸಹಕಾರ, ಗಣ್ಯ ವ್ಯಕ್ತಿಗಳ ಭೇಟಿ, ಅನಾರೋಗ್ಯದಿಂದ ಚೇತರಿಕೆ.

    ವೃಶ್ಚಿಕ: ದಾಂಪತ್ಯದಲ್ಲಿ ಅಸಮಾಧಾನ, ಪರರಿಂದ ವಂಚನೆ, ಹಣಕಾಸಿನ ಕೊರತೆ.

    ಮಕರ: ವಿವಾಹ ಕಾರ್ಯಕ್ಕೆ ಶುಭ, ಸಹೋದರರಿಂದ ಸಹಾಯ, ಮನಸ್ಸಿನಲ್ಲಿ ಆತಂಕ.

    ಕುಂಭ: ಅಸಡ್ಡೆಯಿಂದ ಆರೋಗ್ಯ ಸಮಸ್ಯೆ, ಸಾವಯವ ಕೃಷಿಕರಿಗೆ ಬೇಡಿಕೆ, ಆರ್ಥಿಕತೆಯಲ್ಲಿ ಸ್ಥಿರತೆ.

    ಮೀನ: ಸಲಹೆಗಳನ್ನು ಸ್ವೀಕರಿಸಿ, ಮಾತಿನಲ್ಲಿ ಎಚ್ಚರ, ಸಾಹಿತ್ಯ ಕ್ಷೇತ್ರದಲ್ಲಿ ಅವಕಾಶ.

    Live Tv
    [brid partner=56869869 player=32851 video=960834 autoplay=true]

  • ದಿನ ಭವಿಷ್ಯ: 25-11-2022

    ದಿನ ಭವಿಷ್ಯ: 25-11-2022

    ಪಂಚಾಂಗ:
    ಸಂವತ್ಸರ – ಶುಭಕೃತ್
    ಋತು – ಹೇಮಂತ
    ಅಯನ – ದಕ್ಷಿಣಾಯನ
    ಮಾಸ – ಮಾರ್ಗಶಿರ
    ಪಕ್ಷ – ಶುಕ್ಲ
    ತಿಥಿ – ಬಿದಿಗೆ
    ನಕ್ಷತ್ರ – ಜೇಷ್ಠ

    ರಾಹುಕಾಲ: 10 : 40 AM – 12 : 06 PM
    ಗುಳಿಕಕಾಲ: 07 : 48 AM – 09 : 14 AM
    ಯಮಗಂಡಕಾಲ: 02 : 58 PM – 04 : 24 PM

    ಮೇಷ: ವಸ್ತ್ರ ವ್ಯಾಪಾರಿಗಳಿಗೆ ಆದಾಯ, ಲೇವಾದೇವಿಗಾರರು ಎಚ್ಚರ, ಮಾತಿನಿಂದ ಕಲಹ.

    ವೃಷಭ: ಹೊಸ ವ್ಯಕ್ತಿಗಳ ಪರಿಚಯ, ಕಲಾವಿದರಿಗೆ ಗೌರವ, ಅನಿರೀಕ್ಷಿತ ಧನಾಗಮನ.

    ಮಿಥುನ: ಸಾಮಾಜಿಕ ಸೇವೆಗಳಲ್ಲಿ ಸಕ್ರಿಯ, ಕುಟುಂಬದಲ್ಲಿ ಸಂತೋಷ, ಆಸ್ತಿ ವಿವಾದದಲ್ಲಿ ಜಯ.

    ಕಟಕ: ಗೃಹನಿರ್ಮಾಣದಲ್ಲಿ ಯಶಸ್ಸು, ಮಿತ್ರರಿಂದ ಸಹಕಾರ, ಮಕ್ಕಳಿಂದ ಶುಭವಾರ್ತೆ.

    ಸಿಂಹ: ಬಂಧುಗಳ ಭಿನ್ನಾಭಿಪ್ರಾಯ ದೂರ, ಭೂ ವ್ಯವಹಾರದಲ್ಲಿ ಆದಾಯ, ಲೇವಾದೇವಿ ವ್ಯವಹಾರದಲ್ಲಿ ನಷ್ಟ.

    ಕನ್ಯಾ: ವಿದ್ಯಾರ್ಥಿಗಳಿಗೆ ಜಯ, ಮಹಿಳಾ ಪ್ರತಿಭೆಗಳಿಗೆ ಯಶಸ್ಸು, ಕೈಗಾರಿಕೋದ್ಯಮಿಗಳಿಗೆ ಧನಸಹಾಯ.

    ತುಲಾ: ಉದ್ಯೋಗಕಾಂಕ್ಷಿಗಳಿಗೆ ಶುಭ, ನಿರ್ಧಾರ ಗಳಲ್ಲಿ ಎಚ್ಚರ, ಆಮದು-ರಫ್ತು ವ್ಯಾಪಾರಸ್ಥರಿಗೆ ಅಶುಭ.

    ವೃಶ್ಚಿಕ: ಕೃಷಿಕರಿಗೆ ಲಾಭ, ಉದ್ಯೋಗ ಕ್ಷೇತ್ರದವರಿಗೆ ಶುಭ, ಹಣಕಾಸಿನ ವ್ಯವಹಾರಸ್ಥರಿಗೆ ಹಿನ್ನಡೆ.

    ಧನು: ಕೌಟುಂಬಿಕ ಕಾರ್ಯಕ್ರಮಗಳಲ್ಲಿ ಭಾಗಿ, ಮಹಿಳೆಯರಿಗೆ ಯಶಸ್ಸು, ಸಾಮಾಜಿಕ ಕ್ಷೇತ್ರದಲ್ಲಿ ಗೌರವ.

    ಮಕರ: ಮಂಗಳ ಕಾರ್ಯಗಳಿಂದ ಶುಭ, ವಕೀಲರಿಗೆ ಯಶಸ್ಸು, ಉದ್ಯೋಗಿಗಳಿಗೆ ಅಭಿವೃದ್ಧಿ.

    ಕುಂಭ: ಏಜೆಂಟ್ ಗಳಿಗೆ ಆದಾಯ, ಮನರಂಜನಾ ಕಲೆಗಾರರಿಗೆ ಬೇಡಿಕೆ, ಉದ್ಯೋಗ ನಷ್ಟ.

    ಮೀನ; ವೈಜ್ಞಾನಿಕ ಸಂಶೋಧನೆಗಾರರಿಗೆ ಯಶಸ್ಸು, ಶ್ರಮಕ್ಕೆ ತಕ್ಕ ಫಲ, ವರ್ಗಾವಣೆಯನ್ನು ನಿರೀಕ್ಷಿಸಬಹುದು.

    Live Tv
    [brid partner=56869869 player=32851 video=960834 autoplay=true]

  • ದಿನ ಭವಿಷ್ಯ: 24-11-2022

    ದಿನ ಭವಿಷ್ಯ: 24-11-2022

    ಪಂಚಾಂಗ:
    ಸಂವತ್ಸರ – ಶುಭಕೃತ್
    ಋತು – ಹೇಮಂತ
    ಅಯನ – ದಕ್ಷಿಣಾಯನ
    ಮಾಸ – ಮಾರ್ಗಶಿರ
    ಪಕ್ಷ – ಶುಕ್ಲ
    ತಿಥಿ – ಪಾಡ್ಯ
    ನಕ್ಷತ್ರ – ಅನುರಾಧ

    ರಾಹುಕಾಲ- 01 : 32 PM – 02 : 58 PM
    ಗುಳಿಕಕಾಲ- 09 : 14 AM – 10 : 40 AM
    ಯಮಗಂಡಕಾಲ- 06 : 22 AM – 07 : 48 AM

    ಮೇಷ: ಆಹಾರ ವಸ್ತುಗಳ ಉತ್ಪಾದಕರಿಗೆ ಶುಭ, ವಿದ್ಯಾರ್ಥಿಗಳಿಗೆ ಅನುಕೂಲ, ವಿವಾಹದಲ್ಲಿ ಅಡೆ-ತಡೆ.

    ವೃಷಭ: ಸಹೋದರರಿಂದ ಅಸಹಕಾರ, ಉದರ ಬಾಧೆ, ಹಳೆಯ ಸಾಲ ಮರುಪಾವತಿ.

    ಮಿಥುನ: ಶತ್ರುಗಳ ಸಂಹಾರ, ಸರ್ಕಾರಿ ಕೆಲಸದಲ್ಲಿ ಶುಭ, ತಂದೆ-ತಾಯಿಯರ ಆರೋಗ್ಯದಲ್ಲಿ ಎಚ್ಚರ.

    ಕರ್ಕಾಟಕ: ಸಮಸ್ಯೆಗಳು ಬಗೆಹರಿಯುವುದು, ಮನೆಯಲ್ಲಿ ಸಂಭ್ರಮ, ಮಕ್ಕಳಿಂದ ಶುಭವಾರ್ತೆ.

    ಸಿಂಹ: ಸಾಲದ ಸೌಲಭ್ಯಗಳು ದೊರೆಯುತ್ತವೆ ದೂರಪ್ರಯಾಣ ಸಂಭವ, ಹಿತಶತ್ರುಗಳ ಬಗ್ಗೆ ಎಚ್ಚರವಿರಲಿ.

    ಕನ್ಯಾ: ಮಕ್ಕಳ ಪ್ರಗತಿಗಾಗಿ ಶ್ರಮಿಸಿ, ಅತಿಯಾದ ಆತ್ಮವಿಶ್ವಾಸ ಭಾಧಿಸಬಹುದು, ಅತಿಯಾದ ನಂಬಿಕೆ ಬೇಡ.

    ತುಲಾ: ಆರ್ಥಿಕ ಸ್ಥಿತಿ ಸಾಮಾನ್ಯವಾಗಿರುತ್ತದೆ ಬರಹಗಾರರಿಗೆ ಶುಭ, ಮಕ್ಕಳೊಂದಿಗೆ ಕಲಹ.

    ವೃಶ್ಚಿಕ: ವಾಹನ ಅಪಘಾತದ ಸಂಭವ, ಶತ್ರುಗಳನ್ನು ಎದುರಿಸುವ ಸಾಮಥ್ರ್ಯವಿರುತ್ತದೆ, ಮೇಲಾಧಿಕಾರಿಗಳ ಸಹಾಯವಿರುತ್ತದೆ.

    ಧನುಸ್ಸು: ಕೋರ್ಟು ವಿಚಾರದಲ್ಲಿ ಯಶಸ್ಸು, ತೆರಿಗೆ ತಜ್ಞರಿಗೆ ಕೆಲಸದೊತ್ತಡ, ವಿವಾಹ ಯೋಗ.

    ಮಕರ: ಮನೋವ್ಯಥೆ ಅಧಿಕವಾಗುವುದು ಪತ್ನಿಯೊಂದಿಗೆ ವಿರಸ, ರಕ್ತವ್ಯಾಧಿ ಕಂಡುಬರುವುದು.

    ಕುಂಭ: ಹಿರಿಯರೊಂದಿಗೆ ಕಲಹ, ವಿದ್ಯಾರ್ಥಿಗಳಿಗೆ ಯಶಸ್ಸು ಒಡಹುಟ್ಟಿದವರಿಂದ ಸಹಾಯ ಲಭ್ಯ.

    ಮೀನ: ದಾಂಪತ್ಯದಲ್ಲಿ ಸಾಮರಸ್ಯ, ಉದ್ಯೋಗದಲ್ಲಿ ಒತ್ತಡ, ಸಹೋದರರೊಂದಿಗೆ ಜಗಳ.

     

    Live Tv
    [brid partner=56869869 player=32851 video=960834 autoplay=true]

  • ದಿನ ಭವಿಷ್ಯ: 23-11-2022

    ದಿನ ಭವಿಷ್ಯ: 23-11-2022

    ಪಂಚಾಂಗ:
    ಸಂವತ್ಸರ – ಶುಭಕೃತ್
    ಋತು – ಶರತ್
    ಅಯನ – ದಕ್ಷಿಣಾಯನ
    ಮಾಸ – ಕಾರ್ತಿಕ
    ಪಕ್ಷ – ಕೃಷ್ಣ
    ತಿಥಿ – ಚತುರ್ದಶಿ
    ನಕ್ಷತ್ರ – ವಿಶಾಖ

    ರಾಹುಕಾಲ: 12 : 05 PM – 01 : 32 PM
    ಗುಳಿಕಕಾಲ: 10 : 39 AM – 12 : 05 PM
    ಯಮಗಂಡಕಾಲ: 07 : 47 AM – 09 : 13 AM

    ಮೇಷ: ಮನಸ್ಸಿನಗೆ ದುಃಖ, ಅಧಿಕ ಖರ್ಚು ವೆಚ್ಚ, ಕುಟುಂಬದಲ್ಲಿ ಒಗ್ಗಟ್ಟಿನ ಕೊರತೆ.

    ವೃಷಭ: ಒತ್ತಡದಿಂದ ಹೊರಬನ್ನಿ, ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಿ, ಸ್ಥಿರಾಸ್ತಿಯನ್ನು ಗಳಿಸುವಿರಿ.

    ಮಿಥುನ: ನಿರ್ಧಾರಗಳಲ್ಲಿ ಆತ್ಮವಿಶ್ವಾಸವಿರಲಿ, ದುಡುಕುತನ ಬೇಡ, ಸಹನೆಯಿಂದ ವರ್ತಿಸಿ.

    ಕಟಕ: ಒತ್ತಡದಿಂದ ಹೊರಬನ್ನಿ, ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಿ, ಆತ್ಮಸ್ಥೈರ್ಯ ಬೆಳೆಸಿಕೊಳ್ಳಿ.

    ಸಿಂಹ: ಉದ್ಯೋಗದಲ್ಲಿ ಒತ್ತಡ, ದೃಢವಾದ ತೀರ್ಮಾನವನ್ನು ತೆಗೆದುಕೊಳ್ಳಿ, ಉತ್ತಮ ಆದಾಯವಿರುತ್ತದೆ.

    ಕನ್ಯಾ: ಒಳ್ಳೆಯತನದ ದುರುಪಯೋಗ ಎಚ್ಚರಿಕೆ, ವಿರಕ್ತ ಭಾವನೆ ಕಾಡುತ್ತದೆ, ಅನಿರೀಕ್ಷಿತ ಧನಾಗಮನ.

    ತುಲಾ: ತಂದೆ ಆರೋಗ್ಯದಲ್ಲಿ ಎಚ್ಚರ, ಪ್ರವಾಸ ಕೈಗೊಳ್ಳುವಿರಿ, ಕೆಲಸ ಕಾರ್ಯಗಳಲ್ಲಿ ಜಯ.

    ವೃಶ್ಚಿಕ: ಆತ್ಮಶಕ್ತಿಯ ಕೊರತೆ, ಕುಟುಂಬದಲ್ಲಿ ಸಾಮರಸ್ಯವಿರದು, ಕೆಲಸಗಳಲ್ಲಿ ಆತ್ಮೀಯರ ಸಹಕಾರ.

    ಧನು: ಹಣಕಾಸಿನ ವಿಚಾರದಲ್ಲಿ ವಿದ್ಯಾರ್ಥಿಗಳಿಗೆ ಜಯ, ಕಟ್ಟಡ ನಿರ್ಮಾಣ ವ್ಯಾಪಾರಸ್ಥರಿಗೆ ಲಾಭ.

    ಮಕರ: ಉದರ ಬಾಧೆ, ಸೇವಾನಿರತ ವೃತ್ತಿಗಾರರಿಗೆ ಆದಾಯ, ನಿರ್ಧಾರಗಳಿಗೆ ಬದ್ಧರಾಗಿ.

    ಕುಂಭ: ಕೋಪ ಬೇಡ, ಬುದ್ಧಿವಂತಿಕೆಯ ನಿರ್ಧಾರ ತೆಗೆದುಕೊಳ್ಳಿ, ಆರ್ಥಿಕ ಸ್ಥಿತಿ ಉತ್ತಮ.

    ಮೀನ: ಭೂ ವ್ಯವಹಾರದಲ್ಲಿ ಲಾಭ, ಹೈನುಗಾರಿಕೆಯಲ್ಲಿ ಲಾಭ, ಪೂಜಾ ಸಾಮಾಗ್ರಿಗಳ ವ್ಯಾಪಾರಸ್ಥರಿಗೆ ಆದಾಯ.

    Live Tv
    [brid partner=56869869 player=32851 video=960834 autoplay=true]

  • ದಿನ ಭವಿಷ್ಯ: 22-11-2022

    ದಿನ ಭವಿಷ್ಯ: 22-11-2022

    ಪಂಚಾಂಗ
    ಸಂವತ್ಸರ – ಶುಭಕೃತ್
    ಋತು – ಶರತ್
    ಅಯನ – ದಕ್ಷಿಣಾಯನ
    ಮಾಸ – ಕಾರ್ತಿಕ
    ಪಕ್ಷ – ಕೃಷ್ಣ
    ತಿಥಿ – ತ್ರಯೋದಶಿ
    ನಕ್ಷತ್ರ – ಸ್ವಾತಿ

    ರಾಹುಕಾಲ: 02 : 57 PM – 04 : 24 PM
    ಗುಳಿಕಕಾಲ: 12 : 05 PM – 01 : 31 PM
    ಯಮಗಂಡಕಾಲ: 09 : 13 AM – 10 : 39 AM

    ಮೇಷ: ಉದ್ಯೋಗಸ್ಥ ಮಹಿಳೆಯರಿಗೆ ಶುಭ, ಹಣಕಾಸಿನ ಸ್ಥಿತಿ, ಉತ್ತಮ ಸಲಹೆಗಳನ್ನು ಸ್ವೀಕರಿಸಿ.

    ವೃಷಭ: ತರಕಾರಿ ವ್ಯಾಪಾರಿಗಳಿಗೆ ಶುಭ, ಸಾಲದ ಬಗ್ಗೆ ಎಚ್ಚರ, ಕಾರ್ಯ ನಿಮಿತ್ತ ಪ್ರಯಾಣ.

    ಮಿಥುನ: ನೆರೆಹೊರೆಯವರೊಂದಿಗೆ ಎಚ್ಚರ, ಜಲಸಂಬಂಧಿ ಕೆಲಸಗಾರರಿಗೆ ಆದಾಯ, ಆರೋಗ್ಯದಲ್ಲಿ ಎಚ್ಚರ.

    ಕರ್ಕಾಟಕ: ಯಂತ್ರೋಪಕರಣಗಳಿಂದ ತೊಂದರೆ, ಉದ್ಯೋಗಾಕಾಂಕ್ಷಿಗಳಿಗೆ ಲಾಭ, ಕ್ರೀಡಾಪಟುಗಳಿಗೆ ಯಶಸ್ಸು.

    ಸಿಂಹ: ಆರೋಗ್ಯ ಕ್ಷೇತ್ರದ ಕೆಲಸಗಾರರಿಗೆ ಆದಾಯ, ಧಾರ್ಮಿಕ ಸ್ಥಳಗಳಿಗೆ ಭೇಟಿ, ತಾಳ್ಮೆ ಅಗತ್ಯ.

    ಕನ್ಯಾ: ವೇದಿಕೆ ನಿರ್ಮಾಣ ವ್ಯಾಪಾರಸ್ಥರಿಗೆ ಲಾಭ, ಆಧ್ಯಾತ್ಮದೆಡೆಗೆ ಒಲವು, ವಿದ್ಯಾಭ್ಯಾಸದಲ್ಲಿ ಪ್ರಗತಿ.

    ತುಲಾ: ಎಲೆಕ್ಟ್ರಾನಿಕ್ಸ್ ವ್ಯಾಪಾರಸ್ಥರಿಗೆ ಆದಾಯ, ಆಸ್ತಿ ಖರೀದಿಸುವ ಯೋಚನೆ, ಪಾಲುದಾರಿಕೆ ವ್ಯವಹಾರದಲ್ಲಿ ಕಿರಿಕಿರಿ.

    ವೃಶ್ಚಿಕ: ಪೂಜಾ ವಸ್ತುಗಳ ಮಾರಾಟಸ್ಥರಿಗೆ ಅಭಿವೃದ್ಧಿ, ದಾಂಪತ್ಯದಲ್ಲಿ ಕಲಹ ಮತ್ತು ನೋವು, ಮಕ್ಕಳ ಬಗ್ಗೆ ಆತಂಕ.

    ಧನುಸ್ಸು: ಉದ್ದಿಮೆದಾರರಿಗೆ ಶುಭ, ಹಿತಶತ್ರುಗಳು ದೂರಾಗುವರು, ದಾಂಪತ್ಯದಲ್ಲಿ ಸಂತೋಷ.

    ಮಕರ: ಔಷಧಿ ತಯಾರಿಕರಿಗೆ ಶುಭ, ಸಗಟು ವ್ಯಾಪಾರಸ್ಥರಿಗೆ ಬೇಡಿಕೆ, ಒತ್ತಡಗಳು ನಿವಾರಣೆ.

    ಕುಂಭ: ಉದ್ಯೋಗ ಸ್ಥಳದಲ್ಲಿ ನಿರಾಸಕ್ತಿ, ಸಾಲದಿಂದ ತೊಂದರೆ, ಅಪ ನಿಂದನೆಗಳು.

    ಮೀನ: ಕೃಷಿಬೀಜೋತ್ಪಾದನೆಗೆ ಬೇಡಿಕೆ, ದಾಂಪತ್ಯದಲ್ಲಿ ಸಮಸ್ಯೆಗಳು, ದುರ್ವಾರ್ತೆ ಕೇಳುವಿರಿ, ಕೆಲಸ ಕಾರ್ಯಗಳಲ್ಲಿ ಸೋಲು.

    Live Tv
    [brid partner=56869869 player=32851 video=960834 autoplay=true]