Tag: Panchanga

  • ದಿನ ಭವಿಷ್ಯ: 14-01-2023

    ದಿನ ಭವಿಷ್ಯ: 14-01-2023

    ಪಂಚಾಂಗ:
    ಸಂವತ್ಸರ – ಶುಭಕೃತ್
    ಋತು – ಹೇಮಂತ
    ಅಯನ – ದಕ್ಷಿಣಾಯನ
    ಮಾಸ – ಪುಷ್ಯ
    ಪಕ್ಷ – ಕೃಷ್ಣ
    ತಿಥಿ – ಸಪ್ತಮಿ
    ನಕ್ಷತ್ರ – ಹಸ್ತ

    ರಾಹುಕಾಲ: 09 : 36 AM – 11 : 02 AM
    ಗುಳಿಕಕಾಲ: 06 : 45 AM – 08 : 11 AM
    ಯಮಗಂಡಕಾಲ: 01 : 54 PM – 03 : 20 PM

    ಮೇಷ: ದ್ರವ್ಯ ಲಾಭ, ಸಮಾಜದಲ್ಲಿ ಮಾನ್ಯತೆ ಪಡೆಯುವಿರಿ, ವ್ಯಾಪಾರಿಗಳಿಗೆ ನಷ್ಟ.

    ವೃಷಭ: ಮಕ್ಕಳಿಂದ ಆಸ್ತಿಯಿಂದ ನಷ್ಟ, ಕುಟುಂಬದಲ್ಲಿ ಭಿನ್ನಾಭಿಪ್ರಾಯ, ನ್ಯಾಯಾಲಯದಿಂದ ತೊಂದರೆ.

    ಮಿಥುನ: ಹಣವ್ಯಯ, ಪ್ರಯತ್ನಿಸಿದ ಕಾರ್ಯಗಳಲ್ಲಿ ವಿಘ್ನ, ಹೂಡಿಕೆಯಲ್ಲಿ ಎಚ್ಚರಿಕೆ.

    ಕರ್ಕಾಟಕ: ಧನ ನಷ್ಟ, ಇಂಜಿನಿಯರ್ ಉಪಕರಣದ ಕಾರ್ಮಿಕರಿಗೆ ಅಶುಭ, ಆಭರಣ ವ್ಯಾಪಾರಿಗಳಿಗೆ ಶುಭ ಸಮಯವಲ್ಲ.

    ಸಿಂಹ: ಖರ್ಚು ಹೆಚ್ಚು, ಸಂತಾನಾಕಾಂಕ್ಷಿಗಳಿಗೆ ಶುಭ, ತಪ್ಪಾದ ಊಹೆಗಳಿಂದ ಹಾನಿ.

    ಕನ್ಯಾ: ಮನಸ್ಸಿನಲ್ಲಿ ಖಿನ್ನತೆ, ಶತ್ರುಗಳಿಗೆ ಸಿಂಹ ಸ್ವಪ್ನ, ಜವಾಬ್ದಾರಿಯುತ ಕಾರ್ಯಶೀಲತೆ.

    ತುಲಾ: ಗಣ್ಯರೊಂದಿಗೆ ಸಂಪರ್ಕ, ಜನಮನ್ನಣೆ, ಪರರ ಆಸ್ತಿ ವಿಚಾರದಲ್ಲಿ ಭಾಗಿ.

    ವೃಶ್ಚಿಕ: ತೀರ್ಥಕ್ಷೇತ್ರ ದರ್ಶನ, ಕುಟುಂಬದಲ್ಲಿ ನೆಮ್ಮದಿ, ಹಿರಿಯರ ಆಗಮನದಿಂದ ಸಂತೋಷ.

    ಧನಸ್ಸು: ಕೀರ್ತಿ ಸಂಪಾದನೆ, ಅಧ್ಯಯನದಲ್ಲಿ ಆಸಕ್ತಿ, ಪಾಂಡಿತ್ಯ ವೃದ್ಧಿ.

    ಮಕರ: ಸದೃಢ ಆರೋಗ್ಯ, ಅಧಿಕಾರ ಚಲಾಯಿಸುವ ಹಂಬಲತೆ, ಶತ್ರು ಜಯ.

    ಕುಂಭ: ಸ್ವಂತ ಕಾರ್ಯದಲ್ಲಿ ಅಡಚಣೆ, ಅನಾವಶ್ಯಕ ಪ್ರಯಾಣ, ಕಾರ್ಯ ವಿಘ್ನ ಅಲ್ಪ ಲಾಭ.

    ಮೀನ: ಧನ ಲಾಭ, ಇಷ್ಟಾರ್ಥ ಸಿದ್ಧಿ, ಕುಟುಂಬ ಸೌಖ್ಯ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ದಿನ ಭವಿಷ್ಯ: 13-01-2023

    ದಿನ ಭವಿಷ್ಯ: 13-01-2023

    ಪಂಚಾಂಗ:
    ಸಂವತ್ಸರ – ಶುಭಕೃತ್
    ಋತು – ಹೇಮಂತ
    ಅಯನ – ದಕ್ಷಿಣಾಯನ
    ಮಾಸ – ಪುಷ್ಯ
    ಪಕ್ಷ – ಕೃಷ್ಣ
    ತಿಥಿ – ಷಷ್ಠಿ
    ನಕ್ಷತ್ರ – ಉತ್ತರ

    ರಾಹುಕಾಲ: 11 : 02 AM – 12 : 28 PM
    ಗುಳಿಕಕಾಲ: 08 : 10 AM – 09 : 36 AM
    ಯಮಗಂಡಕಾಲ :  03 : 19 PM – 04 : 45 PM

    ಮೇಷ: ದುರ್ಘಟನೆ, ಸ್ಥಳ ಬದಲಾವಣೆ, ಬರವಣಿಗೆ ಗಾರರಿಗೆ ಅಭಿವೃದ್ಧಿ.

    ವೃಷಭ: ಅಧಿಕಾರಿ ಭಯ, ಆರ್ಥಿಕ ಮುಗ್ಗಟ್ಟು, ವ್ಯವಹಾರದಲ್ಲಿ ಅನುಕೂಲ.

    ಮಿಥುನ: ಅಲ್ಪಸೌಖ್ಯ, ಅಧಿಕ ದುಃಖ, ಧನ ಲಾಭ.

    ಕರ್ಕಾಟಕ: ವರಮಾನ ಕಡಿಮೆ, ಕಾರ್ಯಗೌರವ, ಪ್ರಯಾಣದಲ್ಲಿ ಶುಭ.

    ಸಿಂಹ: ಹೆಚ್ಚು ಧನಾಗಮನ, ಕಾರ್ಯ ನಾಶ, ಆರೋಗ್ಯ ವೃದ್ಧಿ.

    ಕನ್ಯಾ: ಗೃಹದಲ್ಲಿ ಮಂಗಳ ಕಾರ್ಯ ನಡೆಯಲಿದೆ, ಭ್ರಾತೃ-ಮಿತ್ರ ಸೌಖ್ಯ, ಮನಸ್ಸಿನಲ್ಲಿ ಭಯ.

    ತುಲಾ: ಉದರ ವ್ಯಾಧಿ, ಒಳ್ಳೆಯ ಫಲಗಳನ್ನು ನಿರೀಕ್ಷಿಸಬಹುದು, ವೃತ್ತಿಯಲ್ಲಿ ಜಯ.

    ವೃಶ್ಚಿಕ: ಹಿರಿಯರಲ್ಲಿ ಎಚ್ಚರಿಕೆಯಿಂದ ವ್ಯವರಿಸಿ, ಸಂಬಂಧಿಗಳಿಂದ ದೂರವಾಗುವ ಸಂಭವ, ದಾಂಪತ್ಯದಲ್ಲಿ ಅಸೌಖ್ಯ.

    ಧನಸ್ಸು: ಯತ್ನ ಕಾರ್ಯದಲ್ಲಿ ಜಯ, ಕುಟುಂಬದಲ್ಲಿ ಸೌಖ್ಯ, ಮನೋವ್ಯಥೆ.

    ಮಕರ: ದಾಯಾದಿ ಕಲಹ, ಬುದ್ಧಿ ಚಂಚಲ, ವ್ಯವಹಾರದಲ್ಲಿ ಜಯ.

    ಕುಂಭ: ಸಜ್ಜನರ ಸಹವಾಸ ದೊರೆಯುತ್ತದೆ, ಸನ್ಮಾನ ಗೌರವಾದಿಗಳು ಲಭ್ಯ, ಚೋರಾಗ್ನಿ ಭೀತಿ.

    ಮೀನ: ನಿಷ್ಟುರತೆ, ಧನ ಧಾನ್ಯ ವೃದ್ಧಿ, ಅಧಿಕ ಖರ್ಚು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ದಿನ ಭವಿಷ್ಯ: 12-01-2023

    ದಿನ ಭವಿಷ್ಯ: 12-01-2023

    ಪಂಚಾಂಗ:
    ಸಂವತ್ಸರ – ಶುಭಕೃತ್
    ಋತು – ಹೇಮಂತ
    ಅಯನ – ದಕ್ಷಿಣಾಯನ
    ಮಾಸ – ಪುಷ್ಯ
    ಪಕ್ಷ – ಕೃಷ್ಣ
    ತಿಥಿ- ಪಂಚಮಿ
    ನಕ್ಷತ್ರ – ಹುಬ್ಬ

    ರಾಹುಕಾಲ:  01 : 53 PM – 03 : 19 PM
    ಗುಳಿಕಕಾಲ: 09 : 36 AM – 11 : 02 AM
    ಯಮಗಂಡಕಾಲ: 06 : 45 AM – 08 : 10 AM

    ಮೇಷ: ಕೆಲಸಗಳಲ್ಲಿ ಜಯ, ಶತ್ರುಗಳಿಂದ ತೊಂದರೆ, ವಿದ್ಯಾರ್ಥಿಗಳಲ್ಲಿ ಮಂದಗತಿ.

    ವೃಷಭ: ವಿವಾಹ ಯೋಗವಿಲ್ಲ, ಮೂಳೆ ನೋವು ಬಾರಿಸಬಹುದು, ಭಾಷಣಕಾರರಿಗೆ ಶುಭ.

    ಮಿಥುನ: ಹಣಕಾಸಿನ ವ್ಯವಹಾರದಲ್ಲಿ ಆದಾಯ, ಆಭರಣ ವರ್ತಕರಿಗೆ ಲಾಭ, ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ.

    ಕರ್ಕಾಟಕ: ತಂದೆಯ ಆರೋಗ್ಯದಲ್ಲಿ ಬದಲಾವಣೆ, ಅಜೀರ್ಣತೆಯ ತೊಂದರೆ, ಕೋರ್ಟಿಗೆ ಅಲೆದಾಟ.

    ಸಿಂಹ: ಆಸ್ತಿ ನಷ್ಟ, ಅಧಿಕ ದುಃಖ ತೊಂದರೆಗಳು, ವ್ಯಾಪಾರದಲ್ಲಿ ಅಭಿವೃದ್ಧಿ.

    ಕನ್ಯಾ: ಗಣಿತಜ್ಞರಿಗೆ ಬೇಡಿಕೆ, ಉನ್ನತ ಹುದ್ದೆಗೆ ಬಡ್ತಿ, ಬರಹಗಾರರಿಗೆ ಅಶುಭ.

    ತುಲಾ: ಪ್ರಿಂಟಿಂಗ್ ಪ್ರೆಸ್ ಅವರಿಗೆ ಸರಾಸರಿ, ಪ್ರಕಾಶಕರಿಗೆ ಮಧ್ಯಮ ಅಪಕೀರ್ತಿ, ಸುಖವಿಲ್ಲದ ಜೀವನ.

    ವೃಶ್ಚಿಕ: ಲಾಯರ್ ಗಳಿಗೆ ಅನುಕೂಲಕರ, ಕಲಾವಿದರಿಗೆ ಕಡಿಮೆ ಆದಾಯ, ಧನವ್ಯಯ.

    ಧನಸ್ಸು: ಅಶುಭ ವಾರ್ತೆ ಕೇಳುವಿರಿ, ಗೃಹದಲ್ಲಿ ಸಂತೋಷ, ಸಂತಾನಾಕಾಂಕ್ಷಿಗಳಿಗೆ ಶುಭ.

    ಮಕರ: ವಿವಾಹಕ್ಕೆ ತಡೆ, ಆರೋಗ್ಯದಲ್ಲಿ ನಿಶ್ಯಕ್ತಿ, ಗೃಹದಲ್ಲಿ ಸುಖ.

    ಕುಂಭ: ಶತ್ರು ಜಯ, ಅಧಿಕಾರಕ್ಕೆ ಧಕ್ಕೆ, ವಿವಾಹಕಾಂಕ್ಷಿಗಳಿಗೆ ಶುಭ.

    ಮೀನ: ಅತಿಯಾದ ತಿರುಗಾಟ, ಅಧಿಕ ಕಷ್ಟ, ರಾಜಕಾರಣಿಗಳಿಗೆ ಶುಭ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ದಿನ ಭವಿಷ್ಯ: 11-01-2023

    ದಿನ ಭವಿಷ್ಯ: 11-01-2023

    ಪಂಚಾಂಗ:
    ಸಂವತ್ಸರ – ಶುಭಕೃತ್
    ಋತು – ಹೇಮಂತ
    ಅಯನ – ದಕ್ಷಿಣಾಯನ
    ಮಾಸ-ಪುಷ್ಯ
    ಪಕ್ಷ – ಕೃಷ್ಣ
    ತಿಥಿ – ಚೌತಿ
    ನಕ್ಷತ್ರ – ಮಘ

    ರಾಹುಕಾಲ: 12 : 27 Pಒ – 01 : 53 Pಒ
    ಗುಳಿಕಕಾಲ: 11 : 01 ಂಒ – 12 : 27 Pಒ
    ಯಮಗಂಡಕಾಲ : 08 : 10 ಂಒ – 09 : 36 ಂಒ

    ಮೇಷ: ಶತ್ರು ಬಾಧೆ, ಅನಾರೋಗ್ಯ, ಕೃಷಿ ಉತ್ಪನ್ನಗಳಿಗೆ ಆದಾಯ.

    ವೃಷಭ: ಹಣಕಾಸಿನಲ್ಲಿ ವ್ಯಯ, ಪಾರಂಪರಿಕ ವಿಷಯಗಳತ್ತ ಒಲವು, ಕಣ್ಣಿನ ತೊಂದರೆ.

    ಮಿಥುನ: ಹಿರಿಯರ ಆರೋಗ್ಯದ ಕಡೆ, ಗಮನವಿರಲಿ, ದುಬಾರಿ ವಸ್ತುಗಳಲ್ಲಿ ಎಚ್ಚರವಹಿಸಿ, ಶತ್ರುಗಳಿಂದ ತೊಂದರೆ.

    ಕರ್ಕಾಟಕ: ಕೋರ್ಟಿಗೆ ಅಲೆದಾಟ, ಸಾಂಪ್ರದಾಯಿಕ ಕೃಷಿಕರಿಗೆ ಬೇಡಿಕೆ, ಆಸ್ತಿ ನಷ್ಟ.

    ಸಿಂಹ: ಅಧಿಕ ದುಃಖ ತೊಂದರೆಗಳು, ವ್ಯಾಪಾರದಲ್ಲಿ ಅಭಿವೃದ್ಧಿ, ಆದಾಯ ಹೆಚ್ಚಳ.

    ಕನ್ಯಾ: ಹೊಸ ಹುದ್ದೆಗೆ ಬಡ್ತಿ, ಆತ್ಮ ಗೌರವ ಹೆಚ್ಚಾಗಿರುತ್ತದೆ, ಅಧಿಕಾರಿಗಳಿಂದ ತೊಂದರೆ.

    ತುಲಾ: ಸ್ವಂತ ವ್ಯಾಪಾರದಲ್ಲಿ ವೃದ್ಧಿ, ಧಾರ್ಮಿಕ ವೃತ್ತಿಯಲ್ಲಿರುವವರಿಗೆ ಬೇಡಿಕೆ, ಧನವ್ಯಯ.

    ವೃಶ್ಚಿಕ: ಆಸ್ತಿಗೆ ತೊಂದರೆ, ಜೇನು ಕೃಷಿಕರಿಗೆ ಶುಭ, ಪಾನೀಯ ಮಾರಾಟಗಾರರಿಗೆ ಶುಭ.

    ಧನಸ್ಸು: ವಿವಾಹಕ್ಕೆ ತಡೆ, ಗೃಹದಲ್ಲಿ ಸುಖ, ಎಲೆಕ್ಟ್ರಾನಿಕ್ಸ್ ವಿದ್ಯಾಭ್ಯಾಸಗಳಿಗೆ ಮುನ್ನಡೆ.

    ಮಕರ: ಖರ್ಚು ಹೆಚ್ಚು, ವಿದ್ಯಾರ್ಥಿಗಳಿಗೆ ಶುಭ, ಸಂಸಾರದಲ್ಲಿ ಬೇರ್ಪಡೆ.

    ಕುಂಭ: ತೆರಿಗೆ ತಜ್ಞರಿಗೆ ಬೇಡಿಕೆ, ಹಿರಿಯರಿಂದ ಉಡುಗೊರೆ, ಸಿಗುತ್ತದೆ, ಕಾರ್ಯದಲ್ಲಿ ವಿಳಂಬ.

    ಮೀನ: ಹಣ-ವಸ್ತು-ವಸ್ತ್ರಾದಿಗಳು ಪ್ರಾಪ್ತಿ, ಆಧ್ಯಾತ್ಮ ಕಾರ್ಯಗಳಲ್ಲಿ ಒಲವು, ಬಂಧುಗಳ ವಿರೋಧ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ದಿನ ಭವಿಷ್ಯ: 08-01-2023

    ದಿನ ಭವಿಷ್ಯ: 08-01-2023

    ಪಂಚಾಂಗ:
    ಸಂವತ್ಸರ – ಶುಭಕೃತ್
    ಋತು – ಹೇಮಂತ
    ಅಯನ – ದಕ್ಷಿಣಾಯನ
    ಮಾಸ – ಪುಷ್ಯ
    ಪಕ್ಷ – ಕೃಷ್ಣ
    ತಿಥಿ – ಪಾಡ್ಯ
    ನಕ್ಷತ್ರ – ಪುಷ್ಯ

    ರಾಹುಕಾಲ: 04 : 42 PM – 06 : 08 PM
    ಗುಳಿಕಕಾಲ: 03 : 17 PM – 04 : 42 PM
    ಯಮಗಂಡಕಾಲ: 12 : 26 PM – 01 : 51 PM

    ಮೇಷ: ಕುಟುಂಬದಲ್ಲಿ ಸೌಖ್ಯ, ಮಕ್ಕಳಿಂದ ನಷ್ಟ, ವಸ್ತ್ರ ವ್ಯಾಪಾರಸ್ಥರಿಗೆ ಲಾಭ.

    ವೃಷಭ: ಚಿನ್ನ ಬೆಳ್ಳಿ ವ್ಯಾಪಾರಿಗಳಿಗೆ ಲಾಭ, ಕುಟುಂಬದೊಂದಿಗೆ ಮನಸ್ತಾಪ, ಶತ್ರು ಬಾಧೆ.

    ಮಿಥುನ: ಆಟಿಕೆ ವಸ್ತುಗಳ ತಯಾರಿಕರಿಗೆ ಶುಭ, ಅಲಂಕಾರಿಕ ವಸ್ತುಗಳ ಖರೀದಿಗಾಗಿ ಹಣವ್ಯಯ, ಗೃಹ ನಿರ್ಮಾಣದ ಕಾರ್ಯದಲ್ಲಿ ವಿಫಲ.

    ಕರ್ಕಾಟಕ: ಅನಾರೋಗ್ಯ, ಹಣಕಾಸಿನಲ್ಲಿ ವ್ಯಯ, ಅಪನಿಂದನೆ.

    ಸಿಂಹ: ಕೆಲಸದಲ್ಲಿ ವಿಫಲ, ಆಸ್ತಿ ಲಾಭ, ವಿವಾಹದಲ್ಲಿ ಶುಭ.

    ಕನ್ಯಾ: ಬಂಧುಗಳಲ್ಲಿ ವೈಮನಸ್ಸು, ಬಾಯಿ ಹುಣ್ಣು ಅಥವಾ ಕೆಮ್ಮಿನ ತೊಂದರೆ, ತಂದೆಯಿಂದ ಧನ ಸಹಾಯ.

    ತುಲಾ: ಸಾಲದ ವಿಚಾರದಿಂದ ಜಗಳ, ಪ್ರವಾಸ ಕೈಗೊಳ್ಳುವಿರಿ ಒಡಹುಟ್ಟಿದವರಿಂದ ಸಹಕಾರ.

    ವೃಶ್ಚಿಕ: ಧನವ್ಯಯ, ವಿವಾಹಕಾಂಕ್ಷಿಗಳಿಗೆ ಶುಭ, ಆಸ್ತಿಗೆ ತೊಂದರೆ.

    ಧನಸ್ಸು: ರಕ್ತ ಸಂಬಂಧಿ ಬಾಧಿತರು ಎಚ್ಚರ, ಅಪಕೀರ್ತಿ, ಸುಖವಿಲ್ಲದ ಜೀವನ.

    ಮಕರ: ಹುಂಬ ತನದಿಂದ ಕೆಲಸಗಳಲ್ಲಿ ನಷ್ಟ, ಹೂ-ಹಣ್ಣಿನ ವ್ಯಾಪಾರಿಗಳಿಗೆ ಲಾಭ, ಅನಾವಶ್ಯಕ ಪ್ರಯಾಣ.

    ಕುಂಭ: ಕುಟುಂಬದಲ್ಲಿ ಭಿನ್ನಾಭಿಪ್ರಾಯ, ಶತ್ರುಗಳಿಂದ ತೊಂದರೆ, ಸ್ವಂತ ಕಾರ್ಯದಲ್ಲಿ ಅಡಚಣೆ.

    ಮೀನ: ಸಂಸಾರದಲ್ಲಿ ಬೇರ್ಪಡೆ, ಅಶುಭ ವಾರ್ತೆ ಕೇಳುವಿರಿ, ಗೃಹದಲ್ಲಿ ಸಂತೋಷ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ದಿನ ಭವಿಷ್ಯ: 07-01-2023

    ದಿನ ಭವಿಷ್ಯ: 07-01-2023

    ಪಂಚಾಂಗ:
    ಸಂವತ್ಸರ – ಶುಭಕೃತ್
    ಋತು – ಹೇಮಂತ
    ಅಯನ – ದಕ್ಷಿಣಾಯನ
    ಮಾಸ – ಪುಷ್ಯ
    ಪಕ್ಷ – ಕೃಷ್ಣ
    ತಿಥಿ – ಪಾಡ್ಯ
    ನಕ್ಷತ್ರ – ಪುನರ್ವಸು

    ರಾಹುಕಾಲ: 09 : 34 AM – 11 : 00 AM
    ಗುಳಿಕಕಾಲ: 06 : 43 AM – 08 : 09 AM
    ಯಮಗಂಡಕಾಲ: 01 : 51 PM – 03 : 16 PM

    ಮೇಷ: ಆಹಾರದಲ್ಲಿ ಕಾಳಜಿ ವಹಿಸಿ, ವ್ಯಾಪಾರಸ್ಥರಿಗೆ ಉತ್ತಮ ಲಾಭ, ಪರಿಶ್ರಮಕ್ಕೆ ಫಲ ದೊರೆಯುತ್ತದೆ.

    ವೃಷಭ: ಆರೋಗ್ಯದಲ್ಲಿ ಎಚ್ಚರಿಕೆ, ಬಂಧುಗಳೊಂದಿಗೆ ವೈಮನಸ್ಸು, ಶುಭ ಫಲಿತಾಂಶಗಳನ್ನು ನೋಡಬಹುದು.

    ಮಿಥುನ: ಕುಟುಂಬದಲ್ಲಿ ಸಂತೋಷ, ವ್ಯವಹಾರದಲ್ಲಿ ಎಚ್ಚರಿಕೆಯಿಂದಿರಿ, ಅಧಿಕ ಹಣ ಖರ್ಚಾಗುತ್ತದೆ.

    ಕಟಕ: ದೂರ ಪ್ರಯಾಣದಲ್ಲಿ ಎಚ್ಚರಿಕೆ, ಜಲ ಸಂಬಂಧಿ ವಿಚಾರದಲ್ಲಿ ಎಚ್ಚರಿಕೆ, ಕೃಷಿ ಚಟುವಟಿಕೆಯಲ್ಲಿ ತೊಂದರೆ.

    ಸಿಂಹ: ವಸ್ತ್ರವಿನ್ಯಾಸಕರಿಗೆ ಬೇಡಿಕೆ, ಸಾಮಾಜಿಕ ಕ್ಷೇತ್ರದಲ್ಲಿ ಗೌರವ ದೊರೆಯುತ್ತದೆ, ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆಯಿರಲಿ.

    ಕನ್ಯಾ: ಆಹಾರದಲ್ಲಿ ಎಚ್ಚರಿಕೆ, ವಿದ್ಯಾರ್ಥಿಗಳಿಗೆ ಅಶುಭ, ಹಣಕಾಸಿನ ವಿಷಯದಲ್ಲಿ ತೊಂದರೆ.

    ತುಲಾ: ವ್ಯಾಪಾರದಲ್ಲಿ ಹಾನಿ, ಅನವಶ್ಯಕ ಚಿಂತೆ, ಕೌಟುಂಬಿಕ ಕಲಹ.

    ವೃಶ್ಚಿಕ; ಕಾಲಿನ ಸಮಸ್ಯೆ, ವೃತ್ತಿಯಲ್ಲಿ ಏರುಪೇರು, ಓದಿನಲ್ಲಿ ಎಚ್ಚರಿಕೆ ಇರಲಿ.

    ಮಕರ: ಭೂ ವ್ಯವಹಾರದಲ್ಲಿ ವಿವಾದ, ಸರ್ಕಾರಿ ಕೆಲಸಗಳಲ್ಲಿ ಅಡೆತಡೆ, ಸ್ನೇಹಿತರಿಂದ ಸಹಕಾರ.

    ಮಕರ: ಅಧಿಕ ಧೈರ್ಯ, ನಂಬಿಕೆಗಳು, ವೃತ್ತಿಯಲ್ಲಿ ಅಧಿಕ ಶ್ರಮ, ಕೆಲಸಗಳಲ್ಲಿ ವಿಘ್ನ.

    ಕುಂಭ: ಪರಿಶ್ರಮಗಳಲ್ಲಿ ವಿಫಲ, ಕುಟುಂಬದಲ್ಲಿ ಏರುಪೇರು, ಕೆಲಸಗಳಲ್ಲಿ ಅನುಕೂಲ.

    ಮೀನ; ಪ್ರವಾಸ ಮಾಡಬೇಕಾಗಬಹುದು ಒಪ್ಪಂದಕ್ಕೆ ಸಹಿಯಾಗುವ ಸಾಧ್ಯತೆ, ಕೌಟುಂಬಿಕವಾಗಿ ಚಿಂತನೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ದಿನ ಭವಿಷ್ಯ: 06-01-2023

    ದಿನ ಭವಿಷ್ಯ: 06-01-2023

    ಪಂಚಾಂಗ:
    ಸಂವತ್ಸರ – ಶುಭಕೃತ್
    ಋತು – ಹೇಮಂತ
    ಅಯನ – ದಕ್ಷಿಣಾಯನ
    ಮಾಸ – ಪುಷ್ಯ
    ಪಕ್ಷ – ಶುಕ್ಲ
    ತಿಥಿ – ಪೌರ್ಣಮಿ
    ನಕ್ಷತ್ರ – ಆದ್ರ್ರಾ

    ರಾಹುಕಾಲ: 10 : 59 AM – 12 : 25 PM
    ಗುಳಿಕಕಾಲ: 08 : 08 AM – 09 : 34 AM
    ಯಮಗಂಡಕಾಲ: 03 : 16 PM – 04 : 41 PM

    ಮೇಷ: ವಿದ್ಯಾರ್ಥಿಗಳಿಗೆ ಅಶುಭ, ಆರೋಗ್ಯದಲ್ಲಿ ಚೇತರಿಕೆ, ಅಶುಭ ವಾರ್ತೆ ಕೇಳುವಿರಿ.

    ವೃಷಭ: ಬ್ಯಾಂಕಿಂಗ್ ಸಂಸ್ಥೆಗಳಿಗೆ ಆದಾಯ, ಬಂಧುಗಳಿಂದ ಸಹಕಾರ, ರಾಜಕೀಯದವರಿಗೆ ಯಶಸ್ಸು.

    ಮಿಥುನ: ಪ್ರಯಾಣದಲ್ಲಿ ಎಚ್ಚರ, ವ್ಯಾಪಾರದಲ್ಲಿ ಹಿತ ಶತ್ರುಗಳಿಂದ ತೊಂದರೆ, ಸೇವಿಸುವ ಆಹಾರದಲ್ಲಿ ಎಚ್ಚರವಹಿಸಿ.

    ಕಟಕ: ಸರ್ಕಾರಿ ಕೆಲಸಗಳಲ್ಲಿ ಪ್ರಗತಿ, ಇಲಾಖಾವಾರು ಪರೀಕ್ಷೆಗಳಲ್ಲಿ ಜಯ, ಕಣ್ಣಿನ ಸಮಸ್ಯೆ.

    ಸಿಂಹ: ವಸ್ತು ಖರೀದಿಯಿಂದ ಹಣ ಖರ್ಚು, ಬಂಧುಗಳಲ್ಲಿ ಭಿನ್ನಾಭಿಪ್ರಾಯ, ಮಾತಿನ ಮೇಲೆ ನಿಯಂತ್ರಣವಿರಲಿ.

    ಕನ್ಯಾ: ತೈಲ ಉತ್ಪನ್ನ ಕರಿಗೆ ಲಾಭ, ಆರೋಗ್ಯದಲ್ಲಿ ವ್ಯತ್ಯಯ, ಸಹೋದರರಲ್ಲಿ ಜಗಳ.

    ತುಲಾ: ದಾಂಪತ್ಯದಲ್ಲಿ ಸಾಮರಸ್ಯ, ಸಾಕು ಪ್ರಾಣಿಗಳಿಂದ ತೊಂದರೆ, ಮಹಿಳೆಯರಿಗೆ ವ್ಯಾಪಾರದಲ್ಲಿ ಲಾಭ.

    ವೃಶ್ಚಿಕ: ಕಸೂತಿ ವ್ಯಾಪಾರಸ್ಥರಿಗೆ ಶುಭ, ಅನವಶ್ಯಕ ಚರ್ಚೆ ಬೇಡ, ಸಹನೆಯನ್ನು ಕಾಪಾಡಿ.

    ಧನು: ಮನಸ್ಸಿನಲ್ಲಿ ನೆಮ್ಮದಿ, ಹಣಕಾಸಿನ ವಿಚಾರದಲ್ಲಿ ಒತ್ತಡ, ನೇರ ನುಡಿಗಳಿಂದ ಶತ್ರುಗಳ ಹೆಚ್ಚಳ.

    ಮಕರ: ಹತ್ತಿ ಬೆಳಗಾರರಿಗೆ ಬೇಡಿಕೆ, ಕೆಲಸಗಳಲ್ಲಿ ಯಶಸ್ಸು, ವಿವಾಹ ಸಂಭವ.

    ಕುಂಭ: ಹೂಡಿಕೆಗಳು ಲಾಭದಾಯಕವಾಗಿರುತ್ತದೆ, ಉದ್ವೇಗವನ್ನು ಕಡಿಮೆ ಮಾಡಿ, ತೈಲ ಮಾರಾಟದಲ್ಲಿ ಶುಭ.

    ಮೀನ: ಕಬ್ಬಿಣ ವ್ಯಾಪಾರಸ್ಥರಿಗೆ ಲಾಭ, ಔಷಧ ತಯಾರಿ ಉದ್ಯಮಕ್ಕೆ ಆದಾಯ, ಮಾತಿನಲ್ಲಿ ನಿಯಂತ್ರಣವಿರಲಿ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ದಿನ ಭವಿಷ್ಯ: 05-01-2023

    ದಿನ ಭವಿಷ್ಯ: 05-01-2023

    ಪಂಚಾಂಗ:
    ಸಂವತ್ಸರ – ಶುಭಕೃತ್
    ಋತು – ಹೇಮಂತ
    ಅಯನ – ದಕ್ಷಿಣಾಯನ
    ಮಾಸ – ಪುಷ್ಯ
    ಪಕ್ಷ – ಶುಕ್ಲ
    ತಿಥಿ – ಚತುರ್ದಶಿ
    ನಕ್ಷತ್ರ – ಮೃಗಶಿರ

    ರಾಹುಕಾಲ- 01 : 50 PM – 03 : 15 PM
    ಗುಳಿಕಕಾಲ – 09 : 33 AM – 10 : 59 AM
    ಯಮಗಂಡಕಾಲ- 06 : 43 AM – 08 : 08 AM

    ಮೇಷ: ಹೂಡಿಕೆಯ ವಿಚಾರದಲ್ಲಿ ಎಚ್ಚರಿಕೆ, ಮರಗೆಲಸಗಾರರಿಗೆ ಶುಭ.

    ವೃಷಭ: ವಿವಿಧ ಮೂಲಗಳಿಂದ ಧನಾದಾಯ, ಉದ್ಯೋಗಿಗಳು ಪ್ರಶಂಸೆಗೆ ಪಾತ್ರರಾಗುತ್ತೀರಿ, ಪ್ರಯಾಣದಲ್ಲಿ ಎಚ್ಚರಿಕೆ.

    ಮಿಥುನ: ಸಂದರ್ಭೋಚಿತ ವಿವೇಚನೆಯಿಂದ ಕಾರ್ಯಗಳಲ್ಲಿ ಜಯ, ಮಾನಸಿಕ ಸಂತುಷ್ಟಿ, ವ್ಯವಹಾರದಲ್ಲಿ ನಿರೀಕ್ಷೆಗೂ ಮೀರಿ ಸಫಲತೆ.

    ಕರ್ಕಾಟಕ: ಸ್ತ್ರೀ ಮೂಲಕ ಕಲಹ, ಕೌಟುಂಬಿಕವಾಗಿ ಅಶಾಂತಿ, ಕೆಲಸ ಕಾರ್ಯಗಳಲ್ಲಿ ಜಯ.

    ಸಿಂಹ: ಆರೋಗ್ಯದಲ್ಲಿ ಎಚ್ಚರಿಕೆ, ದಾಂಪತ್ಯದಲ್ಲಿ ವಿರಸ, ನಿಶಕ್ತಿ ಬಾಧಿಸುತ್ತದೆ.

    ಕನ್ಯಾ: ಆಪ್ತರ ಸಹಕಾರ ಲಭ್ಯ, ಉದ್ಯೋಗದಲ್ಲಿ ಉನ್ನತಿ, ಸಂದರ್ಶನದಲ್ಲಿ ಜಯ.

    ತುಲಾ: ಮನಸ್ಸಿನ ಚಿಂತೆ ದೂರವಾಗುತ್ತದೆ, ಜನರಿಂದ ಪ್ರಶಂಸೆ ಸಿಗುತ್ತದೆ, ಅನಗತ್ಯ ವಿಷಯಗಳತ್ತ ಆಸಕ್ತಿ.

    ವೃಶ್ಚಿಕ: ಕಾನೂನಾತ್ಮಕ ಹೋರಾಟದಲ್ಲಿ ಹಿನ್ನಡೆ, ಅಧಿಕ ದ್ವಂದ್ವ ಗೊಂದಲಗಳು ಕಾಡುತ್ತವೆ, ಶಾಂತಿಯಿಂದ ವ್ಯವಹರಿಸಿ.

    ಧನುಸ್ಸು: ಕಾರ್ಯಸಿದ್ಧಿ, ಪತ್ನಿಯಿಂದ ನೆರವು, ಸಂಕಷ್ಟಗಳಿಗೆ ಪರಿಹಾರ.

    ಮಕರ: ಆರ್ಥಿಕ ಬಿಕ್ಕಟ್ಟು, ನ್ಯಾಯಾಲಯದಲ್ಲಿ ಹಿನ್ನಡೆ, ನಿರೀಕ್ಷೆಗೂ ಮೀರಿದ ಸಂಪಾದನೆ.

    ಕುಂಭ: ಮಕ್ಕಳ ಪ್ರಗತಿ, ಕೋರ್ಟು ವಿಚಾರದಲ್ಲಿ ಜಯ, ಸಾಮಾಜಿಕ ಜೀವನದಲ್ಲಿ ಉನ್ನತಿ.

    ಮೀನ: ಅಧಿಕ ಚಿಂತೆ, ಮಕ್ಕಳಿಂದ ಸಹಾಯ, ಗೃಹ ಉಪಕರಣ ವಸ್ತುಗಳ ಖರೀದಿ.

    Live Tv
    [brid partner=56869869 player=32851 video=960834 autoplay=true]

  • ದಿನ ಭವಿಷ್ಯ: 03-01-2023

    ದಿನ ಭವಿಷ್ಯ: 03-01-2023

    ಪಂಚಾಂಗ:
    ಸಂವತ್ಸರ -ಶುಭಕೃತ್
    ಋತು – ಹೇಮಂತ
    ಅಯನ – ದಕ್ಷಿಣಾಯನ
    ಮಾಸ – ಪುಷ್ಯ
    ಪಕ್ಷ – ಶುಕ್ಲ
    ತಿಥಿ -ದ್ವಾದಶಿ
    ನಕ್ಷತ್ರ – ಕೃತಿಕ

    ರಾಹುಕಾಲ: 03 : 14 PM – 04 : 40 PM
    ಗುಳಿಕಕಾಲ: 12 : 23 PM – 01 : 49 PM
    ಯಮಗಂಡಕಾಲ: 09 : 33 AM – 10 : 58 AM

    ಮೇಷ: ಕೋರ್ಟು ವ್ಯವಹಾರಗಳಲ್ಲಿ ಹಿನ್ನಡೆ, ಸಾಲ ತೀರಿಸಿದ ಸಂತೃಪ್ತಿ, ವಿವಿಧ ಮೂಲಗಳಿಂದ ಧನಾದಾಯ.

    ವೃಷಭ: ವೈಯಕ್ತಿಕ ವಿಚಾರಗಳಲ್ಲಿ ಗಮನಹರಿಸಿ, ಉನ್ನತ ವ್ಯಾಸಂಗದಲ್ಲಿ ಶುಭ, ವ್ಯಾಪಾರಿಗಳಿಗೆ ಲಾಭ.

    ಮಿಥುನ: ಸಂದರ್ಭೋಚಿತ ವಿವೇಚನೆಯಿಂದ ಕಾರ್ಯಗಳಲ್ಲಿ ಜಯ, ಮಾನಸಿಕ ಸಂತುಷ್ಟಿ, ವ್ಯವಹಾರದಲ್ಲಿ ನಿರೀಕ್ಷೆಗೂ ಮೀರಿ ಸಫಲತೆ.

    ಕರ್ಕಾಟಕ: ಉತ್ತಮ ಧನಾರ್ಜನೆ, ದೇವತಾನುಗ್ರಹದಿಂದ ಕಾರ್ಯದಲ್ಲಿ ಯಶಸ್ಸು, ವಿವಾಹಕಾಂಕ್ಷಿಗಳಿಗೆ ಶುಭ.

    ಸಿಂಹ: ಆರೋಗ್ಯ ಗಮನಿಸಿ, ಗೌರವಪ್ರಾಪ್ತಿ, ಧನಾರ್ಜನೆಗೆ ಸರಿಸಮವಾದ ಖರ್ಚು.

    ಕನ್ಯಾ: ಸಹೋದ್ಯೋಗಿಗಳ ಸಲಹೆಗಳಿಂದ ಪ್ರಗತಿ, ಕುಟುಂಬದಲ್ಲಿ ಸಂತಸ, ಮಾನಸಿಕ ನೆಮ್ಮದಿ.

    ತುಲಾ: ಹಿರಿಯರಿಂದ ಮಕ್ಕಳಿಂದ ಸಂತೋಷ, ನೂತನ ಮಿತ್ರರ ಭೇಟಿ, ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗಿ.

    ವೃಶ್ಚಿಕ: ಸದೃಢ ಆರೋಗ್ಯ, ಹೆಚ್ಚಿನ ಸ್ಥಾನಕ್ಕಾಗಿ ಪರಿಶ್ರಮ, ಧನವೃದ್ಧಿ.

    ಧನುಸ್ಸು: ಮಿತ್ರರೊಂದಿಗೆ ಪ್ರಯಾಣ, ವಿದ್ಯಾರ್ಥಿಗಳಿಗೆ ಪರಿಶ್ರಮದಿಂದ ಫಲ, ಆಸ್ತಿ ವಿಚಾರಗಳಲ್ಲಿ ಎಚ್ಚರಿಕೆ.

    ಮಕರ: ದಂಪತಿಗಳು ಅನ್ಯೋನ್ಯತೆಗೆ ಗಮನಹರಿಸಿ, ಆರೋಗ್ಯ ವೃದ್ಧಿ, ಉದ್ಯೋಗ ನಿಮಿತ್ತ ಪ್ರಯಾಣ.

    ಕುಂಭ: ಸತ್ಕಾರ್ಯಕ್ಕಾಗಿ ಧನವ್ಯಯ, ಗುರು ಹಿರಿಯರಿಂದ ಮಾರ್ಗದರ್ಶನ, ವಿದ್ಯಾರ್ಥಿಗಳಿಗೆ ಅನುಕೂಲಕರ.

    ಮೀನ: ಉತ್ತಮ ಆರೋಗ್ಯ, ಆಸ್ತಿಯ ವಿಚಾರದಲ್ಲಿ ಪ್ರಗತಿ, ಸ್ವಪ್ರಯತ್ನದಿಂದ ಫಲ.

    Live Tv
    [brid partner=56869869 player=32851 video=960834 autoplay=true]

  • ದಿನ ಭವಿಷ್ಯ: 01-01-2023

    ದಿನ ಭವಿಷ್ಯ: 01-01-2023

    ಪಂಚಾಂಗ:
    ಸಂವತ್ಸರ – ಶುಭಕೃತ್
    ಋತು – ಹೇಮಂತ
    ಅಯನ – ದಕ್ಷಿಣಾಯನ
    ಮಾಸ – ಪುಷ್ಯ
    ಪಕ್ಷ – ಶುಕ್ಲ
    ತಿಥಿ – ದಶಮಿ
    ನಕ್ಷತ್ರ – ಅಶ್ವಿನಿ

    ರಾಹುಕಾಲ: 04 : 39 PM – 06 : 04 PM
    ಗುಳಿಕಕಾಲ: 03 : 13 PM – 04 : 39 PM
    ಯಮಗಂಡಕಾಲ : 12 : 23 PM – 01 : 48 PM

    ಮೇಷ: ನೆಮ್ಮದಿ ಇರುವುದಿಲ್ಲ, ವೈದ್ಯ ವೃತ್ತಿಯವರಿಗೆ ಲಾಭ, ವ್ಯಾಸಂಗದಲ್ಲಿ ಹಿನ್ನಡೆ.

    ವೃಷಭ: ಪರರ ಮಾತಿಗೆ ಕಿವಿ ಕೊಡಬೇಡಿ, ಗೆಳೆಯರಿಂದ ಸಹಾಯ, ಸಾಲಭಾದೆ.

    ಮಿಥುನ: ವೈಯಕ್ತಿಕ ಕೆಲಸದಲ್ಲಿ ನಿಗಾವಹಿಸಿ, ವಿವಾಹ ಯೋಗ, ಮನೆಯಲ್ಲಿ ಸಂತಸದ ವಾತಾವರಣ.

    ಕಟಕ: ಯತ್ನ ಕಾರ್ಯಗಳಲ್ಲಿ ಜಯ, ಆಕಸ್ಮಿಕ ಖರ್ಚು, ದಾಯಾದಿ ಕಲಹ.

    ಸಿಂಹ: ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ ಮನಃಶಾಂತಿ, ಎಷ್ಟೇ ಹಣ ಬಂದರೂ ಉಳಿಯುವುದಿಲ್ಲ.

    ಕನ್ಯಾ: ಸಕಾಲದಲ್ಲಿ ಹಣ ಒದಗಿಬರುವುದು, ವ್ಯಾಪಾರದಲ್ಲಿ ಉತ್ತಮ ವಹಿವಾಟು, ಸಮಸ್ಯೆಗಳನ್ನು ಶಾಂತಿಯಿಂದ ಪರಿಹರಿಸಿಕೊಳ್ಳಿ.

    ತುಲಾ: ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ, ಇತರರ ಭಾವನೆಗೆ ಸ್ಪಂದಿಸುವಿರಿ, ಸ್ತ್ರೀಯರು ತಾಳ್ಮೆಯಿಂದಿರಿ.

    ವೃಶ್ಚಿಕ: ಉದ್ಯೋಗದಲ್ಲಿ ಕಿರಿ-ಕಿರಿ, ಚಂಚಲ ಮನಸ್ಸು, ಹಿತಶತ್ರು ಕಾಟ.

    ಧನು: ಮಿತ್ರರಿಂದ ಸಹಾಯ, ಕಾರ್ಯಸಾಧನೆ, ಅಧಿಕಾರ-ಪ್ರಾಪ್ತಿ.

    ಮಕರ: ಅಲ್ಪ ಆದಾಯ, ವಸ್ತ್ರ ವ್ಯಾಪಾರಿಗಳಿಗೆ ಲಾಭ, ಮನಃಶಾಂತಿ.

    ಕುಂಭ: ಆತ್ಮೀಯರಿಂದ ಸಹಾಯ, ಸ್ಥಿರಾಸ್ತಿ ಖರೀದಿ, ಪ್ರಿಯ ಜನರ ಭೇಟಿ.

    ಮೀನ: ಮಾನಸಿಕ ಒತ್ತಡ, ಎಲ್ಲರ ಪ್ರೀತಿ ವಿಶ್ವಾಸಗಳಿಸುವಿರಿ, ಮಂಗಳಕಾರ್ಯಗಳಲ್ಲಿ ಭಾಗಿ.

    Live Tv
    [brid partner=56869869 player=32851 video=960834 autoplay=true]