Tag: Panchanga

  • ದಿನ ಭವಿಷ್ಯ: 17-02-2023

    ದಿನ ಭವಿಷ್ಯ: 17-02-2023

    ಪಂಚಾಂಗ:
    ಸಂವತ್ಸರ – ಶುಭಕೃತ್
    ಋತು – ಶಿಶಿರ
    ಅಯನ – ಉತ್ತರಾಯಣ
    ಮಾಸ – ಮಾಘ
    ಪಕ್ಷ – ಕೃಷ್ಣ
    ತಿಥಿ – ದ್ವಾದಶಿ
    ನಕ್ಷತ್ರ – ಪೂರ್ವಾಷಾಡ

    ರಾಹುಕಾಲ: 11 : 05 AM TO 12 : 33 PM
    ಗುಳಿಕಕಾಲ: 08 : 09 AM TO 09 : 37 AM
    ಯಮಗಂಡಕಾಲ: 03 : 29 PM TO 04 : 57 PM

    ಮೇಷ: ಅಪಮಾನ, ತೊಂದರೆಗಳು, ಸ್ಥಳ ಬದಲಾವಣೆ, ನಂಬಿದ ಜನರಿಂದ ಮೋಸ.

    ವೃಷಭ: ಆಲಸ್ಯ ಮನೋಭಾವ, ದೂರಾಲೋಚನೆ, ಶತ್ರು ಬಾಧೆ.

    ಮಿಥುನ: ಋಣವಿಮೋಚನೆ, ಕೃಷಿಯಲ್ಲಿ ಲಾಭ, ಮನೋ ಸುಖವಿರದು.

    ಕರ್ಕಟಕ: ಇಲ್ಲಸಲ್ಲದ ತಕರಾರು, ಸ್ತ್ರೀಯರಿಗೆ ತೊಂದರೆ, ಸಣ್ಣ ಮಾತಿನಿಂದ ಕಲಹ.

    ಸಿಂಹ: ವಿವಾಹ ಯೋಗ, ಆಕಸ್ಮಿಕ ಧನಲಾಭ, ದಾಯಾದಿ ಕಲಹ.

    ಕನ್ಯಾ: ದೂರ ಪ್ರಯಾಣದ ಸಾಧ್ಯತೆ, ದುಃಖದಾಯಕ ಪ್ರಸಂಗಗಳು, ದ್ರವ್ಯನಾಶ.

    ತುಲಾ: ದಾಂಪತ್ಯದಲ್ಲಿ ವಿರಸ, ಅನ್ಯತಾ ಚರ್ಚೆ ಬೇಡ, ಅಭ್ಯಾಸದಿಂದ ಬುದ್ಧಿ ವೃದ್ಧಿ.

    ವೃಶ್ಚಿಕ: ಮಂಗಳಕಾರ್ಯಕ್ಕೆ ತಯಾರಿ, ಕೆಲಸಕ್ಕೆ ಶಿಸ್ತಿನ ಅವಶ್ಯ, ಮಂಡಿ ನೋವು ಅಧಿಕ.

    ಧನಸ್ಸು: ದೇವತಾರಾಧನೆ ನಡೆಸಿ, ನೂತನ ಮಿತ್ರರ ಭೇಟಿ, ಮಕ್ಕಳ ಆರೋಗ್ಯದಲ್ಲಿ ಎಚ್ಚರಿಕೆ.

    ಮಕರ: ವಾಕ್ಚಾತುರ್ಯದಿಂದ ಗೆಲುವು, ಧಾರ್ಮಿಕ ಕಾರ್ಯಗಳಿಗೆ ಚಾಲನೆ, ಹಠಮಾರಿತನ ಬಿಡಬೇಕು

    ಕುಂಭ: ಅಧ್ಯಾತ್ಮದ ಕಡೆ ಒಲವು, ಕೌಟುಂಬಿಕ ಸಹಾಯ, ಅವಕಾಶಗಳಿಗಾಗಿ ಹುಡುಕಾಟ.

    ಮೀನ: ಮೋಸದಿಂದ ಹಣಕಾಸಿನ ವ್ಯಯ, ಬಂಧುಗಳಿಂದ ವಿರೋಧ, ನೆಮ್ಮದಿ ಇರುವುದಿಲ್ಲ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ದಿನ ಭವಿಷ್ಯ: 16-02-2023

    ದಿನ ಭವಿಷ್ಯ: 16-02-2023

    ಪಂಚಾಂಗ:
    ಸಂವತ್ಸರ – ಶುಭಕೃತ್
    ಋತು – ಶಿಶಿರ
    ಅಯನ – ಉತ್ತರಾಯಣ
    ಮಾಸ – ಮಾಘ
    ಪಕ್ಷ – ಕೃಷ್ಣ
    ತಿಥಿ – ಏಕಾದಶಿ
    ನಕ್ಷತ್ರ – ಮೂಲ

    ರಾಹುಕಾಲ: 02 : 01 PM TO 03 : 29 PM
    ಗುಳಿಕಕಾಲ: 09 : 37 AM TO 11 : 05 AM
    ಯಮಗಂಡಕಾಲ: 06 : 41 AM TO 08 : 09 AM

    ಮೇಷ: ಕುಲಕಸುಬಿನಲ್ಲಿ ಶುಭ, ಕೀರ್ತಿ ಪ್ರತಿಷ್ಠೆ ಲಭ್ಯ, ಕೋರ್ಟಿಗೆ ಅಲೆದಾಟ.

    ವೃಷಭ: ವಕೀಲರಿಗೆ ಶುಭ, ಅಧಿಕಾರಿಗಳಿಂದ ತೊಂದರೆ, ಬಾಕಿ ಇದ್ದ ಹಣ ಕೈ ಸೇರುತ್ತದೆ.

    ಮಿಥುನ: ಕಳೆದ ವಸ್ತು ದೊರೆತು ಸಂತಸ, ವೈದ್ಯಕೀಯ ವಸ್ತುಗಳ ಮಾರಾಟಸ್ಥರಿಗೆ ಲಾಭ, ಅಪಮಾನ ಚಿಂತೆಗಳು.

    ಕರ್ಕಾಟಕ: ಲೆಕ್ಕಪತ್ರ ಪರಿಶೀಲಕರಿಗೆ ಶುಭ, ಶೇರು ವ್ಯವಹಾರಗಳಲ್ಲಿ ಏಳಿಗೆ, ಇಲ್ಲ ಪ್ರಯತ್ನಿಸಿದ ಕಾರ್ಯಗಳಲ್ಲಿ ಯಶಸ್ಸು.

    ಸಿಂಹ: ನಿರ್ದೇಶಕರಿಗೆ ಅವಕಾಶಗಳು ಲಭ್ಯ, ವ್ಯವಹಾರದಲ್ಲಿ ಮೋಸ, ಉದರ ಭಾದೆ.

    ಕನ್ಯಾ: ಐಶ್ವರ್ಯ ಪ್ರಾಪ್ತಿ, ಕಾರ್ಯಸಿದ್ಧಿ, ವ್ಯವಹಾರಕ್ಕೆ ಪರರಿಂದ ಕೆಡುಕು.

    ತುಲಾ: ಆತ್ಮೀಯರೊಬ್ಬರಿಂದ ಧನ ಸಹಾಯ, ಉದ್ಯೋಗಲಾಭ, ಒಡಹುಟ್ಟಿದವರಿಂದ ತೊಂದರೆ.

    ವೃಶ್ಚಿಕ: ಕುಟುಂಬದಲ್ಲಿ ಮನಸ್ತಾಪ, ಶತ್ರು ಭಾದೆ, ಎಲೆಕ್ಟ್ರಾನಿಕ್ಸ್ ಸಂವಹನ ಕ್ಷೇತ್ರದವರೆಗೆ ಬೇಡಿಕೆ.

    ಧನಸ್ಸು: ಮಕ್ಕಳಿಂದ ನಷ್ಟ, ಕೃಷಿಯ ಕಡೆ ಆಸಕ್ತಿ, ಕೈಗೊಂಡ ಕಾರ್ಯಗಳಲ್ಲಿ ಸಫಲ.

    ಮಕರ: ಕೆಲಸದಲ್ಲಿ ವಿಫಲ, ಆಸ್ತಿ ಲಾಭ, ಗೌರವ ಸ್ಥಾನ ಲಾಭ.

    ಕುಂಭ: ಧನವ್ಯಯ ಹೆಚ್ಚಾಗುತ್ತದೆ, ದಾಂಪತ್ಯದಲ್ಲಿ ಅನ್ಯೂನ್ಯತೆ, ಅನಾರೋಗ್ಯ.

    ಮೀನ: ಹೊಸ ಜವಾಬ್ದಾರಿಗಳು ಹೆಗಲೇರುತ್ತದೆ, ಗಣ್ಯ ವ್ಯಕ್ತಿಗಳ ಭೇಟಿ, ಓದಿನಲ್ಲಿ ಆಸಕ್ತಿ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ದಿನ ಭವಿಷ್ಯ: 15-02-2023

    ದಿನ ಭವಿಷ್ಯ: 15-02-2023

    ಪಂಚಾಂಗ:
    ಸಂವತ್ಸರ – ಶುಭಕೃತ್
    ಋತು – ಶಿಶಿರ
    ಅಯನ – ಉತ್ತರಾಯಣ
    ಮಾಸ – ಮಾಘ
    ಪಕ್ಷ – ಕೃಷ್ಣ
    ತಿಥಿ – ನವಮಿ
    ನಕ್ಷತ್ರ – ಜೇಷ್ಠ

    ರಾಹುಕಾಲ: 12 : 33 PM TO 02 : 01 PM
    ಗುಳಿಕಕಾಲ: 11 : 05 AM TO 12 : 33 PM
    ಯಮಗಂಡಕಾಲ : 08 : 10 AM TO 09 : 38 AM

    ಮೇಷ: ಸಾಲ ಮಾಡುವುದು ಬೇಡ, ಮನ: ಶಾಂತಿ, ಆರೋಗ್ಯ ದಲ್ಲಿ ಅಭಿವೃದ್ಧಿ.

    ವೃಷಭ: ಆರೋಗ್ಯದಲ್ಲಿ ಸ್ಥಿರತೆ, ಪೌರೋಹಿತ್ಯ ವರ್ಗಕ್ಕೆ ಜನಪ್ರಿಯತೆ, ಅನಿರೀಕ್ಷಿತವಾಗಿ ಆರ್ಥಿಕತೆಯಲ್ಲಿ ಕೊರತೆ.

    ಮಿಥುನ: ಹಣಕಾಸಿನ ವ್ಯವಹಾರದಲ್ಲಿ ನಷ್ಟ, ಕುಟುಂಬಾಧಾರಿತ ವ್ಯಾಪಾರದಲ್ಲಿ ಹಿನ್ನಡೆ, ಸಹೋದ್ಯೋಗಿಗಳೊಡನೆ ವಿವಾದ.

    ಕರ್ಕಾಟಕ: ನವ ಯೋಜನೆಗಳತ್ತ ಒಲವು ಜಾಣತನದ ಮಾತು, ಸ್ಪರ್ಧಾತ್ಮಕ ಪರೀಕ್ಷೆಗಳತ್ತ ತಯಾರಿ.

    ಸಿಂಹ: ಕಚೇರಿಯ ಕೆಲಸದಿಂದಾಗಿ ಅಲೆದಾಟ, ಅಧಿಕ ಕಾರ್ಯದೊತ್ತಡ, ಸಾಮಾಜಿಕ ಜೀವನದಲ್ಲಿ ಪ್ರಗತಿ.

    ಕನ್ಯಾ: ಮಕ್ಕಳಿಗೆ ಉದ್ಯೋಗ ಪ್ರಾಪ್ತಿ, ಗೃಹ ಕೈಗಾರಿಕೆಯಲ್ಲಿ ಲಾಭ, ಕಣ್ಣಿನ ತೊಂದರೆ.

    ತುಲಾ: ಮಕ್ಕಳಲ್ಲಿ ಅನಾರೋಗ್ಯ, ಕೆಲಸ ಕಾರ್ಯಗಳಲ್ಲಿ ಜಯ, ಮಾನಸಿಕ ನೆಮ್ಮದಿ ಕಡಿಮೆ.

    ವೃಶ್ಚಿಕ; ವಸ್ತ್ರ ತಯಾರಿಕರಿಗೆ ಶುಭ, ನೇಕಾರರಿಗೆ ಬೇಡಿಕೆ, ಪರರ ಮಾತಿನ ಆಲಿಕೆಯಿಂದ ಮೋಸ.

    ಧನಸ್ಸು: ಲೇವಾದೇವಿ ವ್ಯವಹಾರದಲ್ಲಿ ಸಾಧಾರಣ, ಪೊಲೀಸ್ ಹುದ್ದೆಯಲ್ಲಿರುವವರಿಗೆ ಮುಂಬಡ್ತಿ, ಅಧಿಕ ರಕ್ತದೊತ್ತಡ.

    ಮಕರ: ವಾಹನ ಚಾಲನೆಯಲ್ಲಿ ಎಚ್ಚರ, ಯಂತ್ರೋಪಕರಣ ವ್ಯಾಪಾರದಲ್ಲಿ ಲಾಭ, ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ.

    ಕುಂಭ: ಕುಟುಂಬದಲ್ಲಿ ಒಮ್ಮತದ ಕೊರತೆ, ವಿದ್ಯಾರ್ಥಿಗಳಿಗೆ ಪ್ರಯತ್ನದಿಂದ ಸಫಲ, ಪತ್ನಿಯ ಆರೋಗ್ಯದಲ್ಲಿ ಸುಧಾರಣೆ.

    ಮೀನ: ಸಂತಾನ ಲಾಭ, ಧೈರ್ಯದಿಂದ ಕಷ್ಟಗಳನ್ನು ಎದುರಿಸಿ, ಆಹಾರ ಉತ್ಪನ್ನಕರಿಗೆ ಆದಾಯ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ದಿನ ಭವಿಷ್ಯ: 14-02-2023

    ದಿನ ಭವಿಷ್ಯ: 14-02-2023

    ಪಂಚಾಂಗ:
    ಸಂವತ್ಸರ – ಶುಭಕೃತ್
    ಋತು – ಶಿಶಿರ
    ಅಯನ – ಉತ್ತರಾಯಣ
    ಮಾಸ – ಮಾಘ
    ಪಕ್ಷ – ಕೃಷ್ಣ
    ತಿಥಿ – ಅಷ್ಟಮಿ
    ನಕ್ಷತ್ರ – ಅನುರಾಧ

    ರಾಹುಕಾಲ: 03 : 29 PM TO 04 : 57 PM
    ಗುಳಿಕಕಾಲ: 12 : 33 PM TO 02 : 01 PM
    ಯಮಗಂಡಕಾಲ: 09 : 38 AM TO 11 : 06 AM

    ಮೇಷ: ತಾಯಿಯೊಂದಿಗೆ ಕಲಹ, ಪ್ರಕಾಶಕರಿಗೆ ಶುಭ ಸಮಯ, ವಿದ್ಯಾರ್ಥಿಗಳಿಗೆ ಶುಭ.

    ವೃಷಭ: ಅಧಿಕ ಸಂಶಯ ಅಪನಂಬಿಕೆಗಳು, ಸ್ವಂತ ವ್ಯವಹಾರದಲ್ಲಿ ನಷ್ಟ, ಸರ್ಕಾರಿ ಉದ್ಯೋಗದಲ್ಲಿರುವವರಿಗೆ ಬಡ್ತಿ.

    ಮಿಥುನ: ಮಕ್ಕಳ ಆಟಿಕೆ ತಯಾರಿಕರಿಗೆ ಶುಭ, ಕ್ರೀಡಾ ವಸ್ತುಗಳ ಮಾರಾಟಸ್ಥರಿಗೆ ಆದಾಯ, ಸಾಂಸಾರಿಕ ಕಲಹ.

    ಕರ್ಕಾಟಕ: ದಿನಗೂಲಿ ನೌಕರರಿಗೆ ಆದಾಯ, ಕೃಷಿ ವಿದ್ಯಾರ್ಥಿಗಳಿಗೆ ಸೌಲಭ್ಯಗಳು, ಪ್ರಾಪ್ತಿ ಮಹಿಳೆಯರಿಗೆ ಅನಾರೋಗ್ಯ.

    ಸಿಂಹ: ಪುಸ್ತಕ ವ್ಯಾಪಾರಿಗಳಿಗೆ ಲಾಭ, ಜವಾಬ್ದಾರಿಯಿಂದ ನೆಮ್ಮದಿ ಭಂಗ, ಲಾಯರ್ ಗಳಿಗೆ ಶುಭ.

    ಕನ್ಯಾ: ಆಭರಣ ವ್ಯಾಪಾರದಲ್ಲಿ ನಷ್ಟ, ವಿದೇಶದ ವೃತ್ತಿದಾರರಿಗೆ ಮುಂಬಡ್ತಿ, ಕೃಷಿಕರಿಗೆ ಶುಭ.

    ತುಲಾ: ಸಾಂಪ್ರದಾಯಿಕ ವೈದ್ಯರಿಗೆ ಬೇಡಿಕೆ, ಕೃಷಿ ಸಂಬಂಧಿತ ವ್ಯವಹಾರಗಳಲ್ಲಿ ಹಿನ್ನಡೆ, ಹಣ ಹೂಡಿಕೆಯಲ್ಲಿ ಲಾಭದಾಯಕ.

    ವೃಶ್ಚಿಕ: ಟ್ರಾವೆಲ್ ಏಜೆನ್ಸಿಯವರಿಗೆ ಲಾಭದಾಯಕ, ಅಧಿಕಾರಿಗಳ ಸಲಹೆಯನ್ನು ಆಲಿಸಿ, ವೈದ್ಯಕೀಯರಿಗೆ ಅಶುಭ.

    ಧನಸ್ಸು: ಇಂಜಿನಿಯರ್ ಗಳಿಗೆ ನಷ್ಟ, ಸಹನೆಯಿಂದ ವರ್ತಿಸಿ, ವಾಹನ ಲಾಭ.

    ಮಕರ: ಗ್ರಹ ನಿರ್ಮಾಣದ ಯೋಜನೆ ಬೇಡ, ವ್ಯಾಪಾರಿಗಳಿಗೆ ಲಾಭ, ಸುಖ ಜೀವನ ನಡೆಸುವ ಕನಸು.

    ಕುಂಭ: ಹೋಟೆಲ್ ಉದ್ಯಮದಲ್ಲಿ ಲಾಭ, ಸಾಮಾಜಿಕ ಕಾರ್ಯಗಳತ್ತ ಆಸಕ್ತಿ, ಹಣಕಾಸಿನ ವ್ಯವಹಾರದಲ್ಲಿ ಎಚ್ಚರ.

    ಮೀನ: ರೇಷ್ಮೆ ವ್ಯಾಪಾರಿಗಳಿಗೆ ನಷ್ಟ, ಸಂಭವ ವಿದ್ಯಾರ್ಥಿಗಳಿಗೆ ಶುಭ, ಕಲಾವಿದರಿಗೆ ಶುಭ ಕಬ್ಬಿಣ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ದಿನ ಭವಿಷ್ಯ: 13-02-2023

    ದಿನ ಭವಿಷ್ಯ: 13-02-2023

    ಪಂಚಾಂಗ:
    ಸಂವತ್ಸರ – ಶುಭಕೃತ್
    ಋತು – ಶಿಶಿರ
    ಅಯನ – ಉತ್ತರಾಯಣ
    ಮಾಸ – ಮಾಘ
    ಪಕ್ಷ – ಕೃಷ್ಣ
    ತಿಥಿ – ಸಪ್ತಮಿ
    ನಕ್ಷತ್ರ – ವಿಶಾಖ

    ರಾಹುಕಾಲ: 08:10 AM – 09: 38 AM
    ಗುಳಿಕಕಾಲ: 02:01 PM – 03 : 29 PM
    ಯಮಗಂಡಕಾಲ: 11:06 AM – 12 : 33 PM

    ಮೇಷ: ಹೊಸ ಕೆಲಸದಲ್ಲಿ ಜಯ, ಕಠಿಣ ಶ್ರಮದಿಂದ ಫಲ, ಕುಟುಂಬದ ಸದಸ್ಯರಿಂದ ತೊಂದರೆ.

    ವೃಷಭ: ಬಂಧುಗಳ ಜೀವನದಲ್ಲಿ ವ್ಯತ್ಯಾಸ, ಕೆಲಸ ಕಾರ್ಯಗಳಲ್ಲಿ ಸೋಲು, ಹೂಡಿಕೆದಾರರಿಗೆ ಇದು ಸಮಯವಲ್ಲ.

    ಮಿಥುನ: ಮಾನಸಿಕ ಭಯ ಅಧಿಕವಾಗುತ್ತದೆ, ಬೋರವೆಲ್ ಕೊರೆವ ವ್ಯಾಪಾರದಲ್ಲಿ ಲಾಭ, ನೌಕರರಿಗೆ ವರ್ಗಾವಣೆ.

    ಕರ್ಕಾಟಕ; ಗ್ರಹ ಕೈಗಾರಿಕೆಗೆ ಸಂಬಂಧಿಸಿದ ನಷ್ಟ, ಆರೋಗ್ಯದಲ್ಲಿ ಮಧ್ಯಮ, ನೀರಿಗೆ ಸಂಬಂಧಿಸಿದ ವೃತ್ತಿಯಲ್ಲಿ ಲಾಭ.

    ಸಿಂಹ: ವಯಸ್ಸಾದವರಿಗೆ ಆರೋಗ್ಯದಲ್ಲಿ ಸಮಸ್ಯೆ, ಆತ್ಮಸ್ಥೈರ್ಯದ ಕೊರತೆ, ಒರಟು ಮಾತು ಬೇಡ.

    ಕನ್ಯಾ: ಶಾಲಾ ಕಾಲೇಜು ಸಂಸ್ಥೆಯವರಿಗೆ ಜನಪ್ರಿಯತೆ ಲಭ್ಯ, ವಾಹನ ಕೊಳ್ಳುವ ಚಿಂತನೆ, ದಿನಸಿ ವ್ಯಾಪಾರದಲ್ಲಿ ಪ್ರಗತಿ.

    ತುಲಾ: ಭೂ ವ್ಯವಹಾರದಲ್ಲಿ ಲಾಭ, ಚಿನ್ನದ ವ್ಯಾಪಾರದಲ್ಲಿ ಆದಾಯ, ವೃತ್ತಿಯಲ್ಲಿ ಲಾಭಕರ.

    ವೃಶ್ಚಿಕ: ಮನೋಧೈರ್ಯ ದ್ವಿಗುಣ, ಪತ್ರಿಕೋದ್ಯಮದಲ್ಲಿ ಲಾಭ, ಅಧಿಕಾರಿಗಳಿಗೆ ಒತ್ತಡ.

    ಧನಸ್ಸು: ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ವಿಪರೀತ ಗಾಬರಿ, ಅವಕಾಶಗಳ ಸದ್ಬಳಕೆ ಅನಿವಾರ್ಯ.

    ಮಕರ: ಆಸೆಗಳು ಈಡೇರುವುದು, ತಂದೆಯ ಬಂಧುಗಳಿಂದ ನಷ್ಟ, ಪ್ರಯಾಣ ಮಾಡುವ ಸಂಭವ.

    ಕುಂಭ: ನಷ್ಟದ ಪ್ರಮಾಣ ಅಧಿಕ, ಬಡ್ತಿ ಮತ್ತು ಪ್ರಶಂಸೆಯಿಂದ ಸಂತಸ, ದಾಂಪತ್ಯ ಸಮಸ್ಯೆ.

    ಮೀನ: ಉದ್ಯೋಗ ಲಾಭ, ಶತ್ರುದಮನ, ರೋಗ ಭಾದೆಗಳಿಂದ ಮುಕ್ತಿ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ದಿನ ಭವಿಷ್ಯ: 12-02-2023

    ದಿನ ಭವಿಷ್ಯ: 12-02-2023

    ಪಂಚಾಂಗ:
    ಸಂವತ್ಸರ – ಶುಭಕೃತ್
    ಋತು – ಶಿಶಿರ
    ಅಯನ – ಉತ್ತರಾಯಣ
    ಮಾಸ – ಮಾಘ
    ಪಕ್ಷ – ಕೃಷ್ಣ
    ತಿಥಿ – ಷಷ್ಠಿ
    ನಕ್ಷತ್ರ – ಸ್ವಾತಿ

    ರಾಹುಕಾಲ: 04 : 56 PM – 06 : 24 PM
    ಗುಳಿಕಕಾಲ: 03 : 29 PM – 04 : 56 PM
    ಯಮಗಂಡಕಾಲ: 12 : 33 PM – 02 : 01 PM

    ಮೇಷ: ಕೆಲಸದ ಯೋಜನೆಗಳಲ್ಲಿ ಲಾಭ, ಧನಲಾಭ, ಮನೆಯಲ್ಲಿ ಶುಭಕಾರ್ಯ.

    ವೃಷಭ: ದೂರ ಪ್ರಯಾಣ ಸಾಧ್ಯ, ಆರ್ಥಿಕತೆ ಉತ್ತಮವಾಗಿರುವುದಿಲ್ಲ, ಅಗತ್ಯ ಕೆಲಸ ಮೊದಲು ಮಾಡಿ.

    ಮಿಥುನ: ಆರ್ಥಿಕ ಪರಿಸ್ಥಿತಿ ಉತ್ತಮ, ಅನಾರೋಗ್ಯ, ವಿವಾಹ ಯೋಗ.

    ಕರ್ಕಟಕ: ವ್ಯವಹಾರದಲ್ಲಿ ಶುಭ, ಸಂಗಾತಿಯೊಡನೆ ಪ್ರವಾಸ, ಮಹಿಳೆಯರಿಗೆ ಗೌರವ ಲಭ್ಯ.

    ಸಿಂಹ: ದೇವತಾರಾಧನೆ ನಡೆಸಿ, ನೂತನ ಮಿತ್ರರ ಭೇಟಿ, ಮನಸ್ಸಿಗೆ ಮಂಕು ಕವಿದಂತಿರುವುದು.

    ಕನ್ಯಾ: ಉದ್ಯೋಗಾಕಾಂಕ್ಷಿಗಳಿಗೆ ಶುಭ, ಕೆಲಸಗಳಲ್ಲಿ ಜಯಗಳಿಸುವಿರಿ, ವಿವಾಹಕಾಂಕ್ಷಿಗಳಿಗೆ ಶುಭ.

    ತುಲಾ: ಯುವಕರು ಶ್ರಮಿಸಬೇಕು, ಆರ್ಥಿಕ ಸ್ಥಿತಿಯು ಬಲವಾಗಿರುತ್ತದೆ, ಮಕ್ಕಳ ಆರೋಗ್ಯದಲ್ಲಿ ಎಚ್ಚರ.

    ವೃಶ್ಚಿಕ: ಆರೋಗ್ಯದ ಕಡೆ ಗಮನ, ದ್ರವ್ಯಲಾಭ, ಉದ್ಯೋಗದಲ್ಲಿ ತೊಂದರೆ.

    ಧನಸ್ಸು: ಹೆಚ್ಚು ಒತ್ತಡ, ಆಕಸ್ಮಿಕ ಧನಾಗಮ, ಸಾಹಸ ಕಾರ್ಯಗಳಲ್ಲಿ ಜಯಶೀಲತೆ, ಶೀತ ಮತ್ತು ಕೆಮ್ಮಿನಿಂದ ಅಸ್ವಸ್ಥತೆ.

    ಮಕರ: ಅಜಾಗರೂಕತೆಯಿಂದ ದೂರವಿರಿ, ಅನವಶ್ಯಕ ಚರ್ಚೆಗಳನ್ನು ತಪ್ಪಿಸಬೇಕು, ಗಾಯಗೊಳ್ಳುವ ಸಾಧ್ಯತೆ.

    ಕುಂಭ: ವಿದ್ಯಾರ್ಥಿಗಳಿಗೆ ಮುನ್ನಡೆ, ಆರ್ಥಿಕ ನೆರವು, ಯೋಜನೆಗಳಲ್ಲಿ ಮಂದತ್ವ.

    ಮೀನ: ಕೌಟುಂಬಿಕ ಸಂತೋಷಕ್ಕಾಗಿ ಖರ್ಚು, ಸಿದ್ದ ಆಹಾರ ಮಾರಾಟಸ್ಥರಿಗೆ ಲಾಭ, ಅವಕಾಶಗಳ ಸದುಪಯೋಗಪಡಿಸಿಕೊಳ್ಳಿ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ದಿನ ಭವಿಷ್ಯ: 10-02-2023

    ದಿನ ಭವಿಷ್ಯ: 10-02-2023

    ಪಂಚಾಂಗ:
    ಸಂವತ್ಸರ – ಶುಭಕೃತ್
    ಋತು – ಶಿಶಿರ
    ಅಯನ – ಉತ್ತರಾಯಣ
    ಮಾಸ – ಮಾಘ
    ಪಕ್ಷ – ಕೃಷ್ಣ
    ತಿಥಿ – ಚೌತಿ
    ನಕ್ಷತ್ರ – ಹಸ್ತ

    ರಾಹುಕಾಲ: 11 : 06 AM – 12 : 33 PM
    ಗುಳಿಕಕಾಲ: 08 : 11 AM – 09 : 38 AM
    ಯಮಗಂಡಕಾಲ : 03 : 28 PM – 04 : 56 PM

    ಮೇಷ: ವಿದ್ಯಾಭ್ಯಾಸದಲ್ಲಿ ಪ್ರಗತಿ, ಅಜೀರ್ಣ ಸಮಸ್ಯೆ, ಆರೋಗ್ಯದಲ್ಲಿ ವ್ಯತ್ಯಾಸ.

    ವೃಷಭ: ಉದ್ವೇಗಕ್ಕೆ ಒಳಗಾಗದಿರಿ, ಹಣ ಹೂಡಿಕೆಯಲ್ಲಿ ಎಚ್ಚರ, ಪಶುಸಂಗೋಪನೆಯಲ್ಲಿ ಲಾಭ.

    ಮಿಥುನ: ಬಂಧುಗಳೊಂದಿಗೆ ಕಲಹ, ಹಿರಿಯರ ಆರೋಗ್ಯದಲ್ಲಿ ಚೇತರಿಕೆ, ಸಿವಿಲ್ ಇಂಜಿನಿಯರ್ ಗಳಿಗೆ ಬೇಡಿಕೆ.

    ಕರ್ಕಾಟಕ: ಶೀತಬಾಧೆ, ಪತ್ರ ವ್ಯವಹಾರಗಳಿಗೆ ಅನುಕೂಲ, ಯತ್ನ ಕಾರ್ಯದಲ್ಲಿ ಜಯ.

    ಸಿಂಹ: ವಿವಾಹ ಯೋಗ, ಧನಪ್ರಾಪ್ತಿ, ವ್ಯವಸಾಯದಲ್ಲಿ ಸಮೃದ್ಧಿ.

    ಕನ್ಯಾ: ಮುದ್ರಕರಿಗೆ ಶುಭ, ಶತ್ರು ನಿವಾರಣೆ, ದಾಂಪತ್ಯ ಸುಖ.

    ತುಲಾ: ಮಾತಿನಿಂದ ವಿವಾದ, ಪತ್ನಿಯಿಂದ ಸಹಾಯ, ಸಹನೆಯಿಂದ ವರ್ತಿಸಿ.

    ವೃಶ್ಚಿಕ: ಕೃಷಿಕರಿಗೆ ಉತ್ತಮ ಫಲ, ವೃತ್ತಿಯಲ್ಲಿ ಬಲ, ಹಾಲು ಹೈನುಗಾರರಿಗೆ ಅನುಕೂಲ.

    ಧನಸ್ಸು: ಆರೋಗ್ಯದಲ್ಲಿ ವ್ಯತ್ಯಾಸ, ಶುಭ ಕಾರ್ಯಗಳಿಗಾಗಿ ಖರ್ಚು, ದೈವ ಸಹಾಯ ಇರಲಿದೆ.

    ಮಕರ: ಶ್ರಮ ಹೆಚ್ಚಾಗಲಿದೆ, ಸಂಗಾತಿಯಿಂದ ಸಹಕಾರ, ಪ್ರಯಾಣದಲ್ಲಿ ತೊಡಕು.

    ಕುಂಭ: ಆರೋಗ್ಯದಲ್ಲಿ ಏರುಪೇರು, ಉನ್ನತ ಅಧಿಕಾರಿಗಳಿಗೆ ನಷ್ಟ, ಮಕ್ಕಳಿಂದ ಸಹಾಯ.

    ಮೀನ: ದಾಂಪತ್ಯದಲ್ಲಿ ಕೊಂಚ ಅಸಮಾಧಾನ, ತಂದೆ ಮಕ್ಕಳಲ್ಲಿ ಸಹಕಾರ, ಮಿತ್ರರಿಂದ ತೊಡಕು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ದಿನ ಭವಿಷ್ಯ: 09-02-2023

    ದಿನ ಭವಿಷ್ಯ: 09-02-2023

    ಪಂಚಾಂಗ:
    ಸಂವತ್ಸರ – ಶುಭಕೃತ್
    ಋತು – ಶಿಶಿರ
    ಅಯನ – ಉತ್ತರಾಯಣ
    ಮಾಸ – ಮಾಘ
    ಪಕ್ಷ – ಕೃಷ್ಣ
    ತಿಥಿ – ಚೌತಿ
    ನಕ್ಷತ್ರ – ಉತ್ತರ

    ರಾಹುಕಾಲ: 02 : 01 PM – 03 : 28 PM
    ಗುಳಿಕಕಾಲ: 09 : 39 AM – 11 : 06 AM
    ಯಮಗಂಡಕಾಲ: 06 : 44 AM – 08 : 11 AM

    ಮೇಷ: ಹಿರಿಯರ ಮಾತಿಗೆ ಮನ್ನಣೆ, ದಾಂಪತ್ಯದಲ್ಲಿ ವಿರಸ, ದೂರ ಪ್ರಯಾಣ.

    ವೃಷಭ: ಮಕ್ಕಳಿಂದ ಸಹಾಯ, ಸಾಕು ಪ್ರಾಣಿಗಳಿಂದ ತೊಂದರೆ, ಹಣಕಾಸಿನ ವಿಚಾರದಲ್ಲಿ ಉದಾಸೀನತೆ.

    ಮಿಥುನ: ಕೆಲಸಗಾರರಿಂದ ತೊಂದರೆ, ಸಂಗಾತಿಯಿಂದ ಸಹಕಾರ, ಆರ್ಥಿಕತೆಗಾಗಿ ಪರದಾಟ.

    ಕರ್ಕಾಟಕ: ತಂದೆಯಿಂದ ಸಹಕಾರ, ದಾಂಪತ್ಯದಲ್ಲಿ ಮನಸ್ತಾಪ, ಅವಿವಾಹಿತರಿಗೆ ಶುಭ.

    ಸಿಂಹ: ದೀರ್ಘ ಪ್ರಯಾಣ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಧನ ನಷ್ಟ.

    ಕನ್ಯಾ: ದೈಹಿಕ ಶ್ರಮ ಅಧಿಕ, ಆಸ್ತಿ ವಿಚಾರದಲ್ಲಿ ತಾಳ್ಮೆಯಿಂದಿರಿ, ನಿರೀಕ್ಷಿಸಿದ ಯಶಸ್ಸು ಲಭ್ಯ.

    ತುಲಾ: ಉದ್ಯೋಗದಲ್ಲಿ ಅನಿರೀಕ್ಷಿತ ತಿರುವುಗಳು, ವಾಹನ ಚಾಲನೆಯಲ್ಲಿ ಎಚ್ಚರ, ಮೇಲಾಧಿಕಾರಿಗಳಿಂದ ಮಾರ್ಗದರ್ಶನ.

    ವೃಶ್ಚಿಕ: ಅಧಿಕಾರಿಗಳಿಂದ ಪ್ರೋತ್ಸಾಹ, ವಿದ್ಯಾರ್ಥಿಗಳಿಗೆ ಅವಕಾಶಗಳು, ಲಭ್ಯ ಮಹಿಳಾ ಉದ್ಯೋಗಸ್ಥರಿಗೆ ಶುಭ.

    ಧನಸ್ಸು: ಕಲಾವಿದರಿಗೆ ಶುಭ, ಉನ್ನತ ಸ್ಥಾನ ಪಡೆದ ಸಂತಸ, ವ್ಯವಹಾರದಲ್ಲಿ ಪ್ರಗತಿ.

    ಮಕರ: ಹಿರಿಯರ ಸಲಹೆ ಪಡೆಯಿರಿ, ಸಾಂಸಾರಿಕ ವಿಚಾರದಲ್ಲಿ ಮನಸ್ತಾಪ, ಆಸ್ತಿ ವಿಚಾರದಲ್ಲಿ ಮುನ್ನಡೆ.

    ಕುಂಭ: ಸರ್ಕಾರಿ ಕಾರ್ಯಗಳಲ್ಲಿ ಆಸಕ್ತಿ, ಸಹವರ್ತಿಗಳಿಂದ ಸಲಹೆ, ಮಹಿಳಾ ಉದ್ಯೋಗಿಗಳಿಗೆ ಲಾಭ.

    ಮೀನ: ಕೃಷಿ ಉಪಕರಣಗಳ ಖರೀದಿಯಲ್ಲಿ ಮೋಸ, ಸಾಲಗಾರರಿಂದ ಅವಮಾನ, ವಿವಾಹಕಾಂಕ್ಷಿಗಳಿಗೆ ಶುಭ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ದಿನ ಭವಿಷ್ಯ: 08-02-2023

    ದಿನ ಭವಿಷ್ಯ: 08-02-2023

    ಪಂಚಾಂಗ:
    ಸಂವತ್ಸರ- ಶುಭಕೃತ್
    ಋತು- ಶಿಶಿರ
    ಅಯನ- ಉತ್ತರಾಯಣ
    ಮಾಸ- ಮಾಘ
    ಪಕ್ಷ- ಕೃಷ್ಣ
    ತಿಥಿ- ತದಿಗೆ
    ನಕ್ಷತ್ರ-ಹುಬ್ಬ

    ರಾಹುಕಾಲ: 12 : 33 PM – 02 : 01 PM
    ಗುಳಿಕಕಾಲ: 11 : 06 AM – 12 : 33 PM
    ಯಮಗಂಡಕಾಲ: 08 : 11 AM – 09 : 39 AM

    ಮೇಷ: ಉದ್ಯೋಗದಲ್ಲಿ ಗೌರವ ಪ್ರಾಪ್ತಿ, ಅಧಿಕ ಭಯ ಕೆಟ್ಟ ಕನಸುಗಳು, ಜಾಣತನದಿಂದ ಕಾರ್ಯನಿವೈಸುತೀರಿ.

    ವೃಷಭ: ಸ್ತ್ರೀಯರಿಂದ ಸಹಾಯ, ಶತ್ರುಗಳಿಂದ ಎಚ್ಚರಿಕೆಯಿಂದಿರಿ, ವಾಹನ ಚಲಾವಣೆಯಲ್ಲಿ ಎಚ್ಚರ.

    ಮಿಥುನ: ಕೆಲಸಗಳಲ್ಲಿ ಆತುರತೆ, ಹಣಕ್ಕೆ ತೊಂದರೆ ಇರದು, ಅನಿರೀಕ್ಷಿತ ಧನ ಲಾಭ.

    ಕರ್ಕಾಟಕ: ಉದ್ಯಮದಲ್ಲಿ ಲಾಭ, ಕೈಕಾಲುಗಳಲ್ಲಿ ನೋವು, ವಿಶ್ರಾಂತಿಯ ಅವಶ್ಯಕತೆ ಇದೆ.

    ಸಿಂಹ: ವಿದ್ಯಾರ್ಥಿಗಳಿಗೆ ಶುಭ, ಅತಿಯಾದ ಮಾತು ಬೇಡ, ಸಹನೆ ಇರಲಿ.

    ಕನ್ಯಾ: ವ್ಯಾಜ್ಯದಲ್ಲಿ ಸೋಲು, ಅಧಿಕಾರಿ ವರ್ಗದಿಂದ ತೊಂದರೆ, ವಿವಾಹದಲ್ಲಿ ಅಶುಭ.

    ತುಲಾ: ಪ್ರಯತ್ನದ ಅವಶ್ಯಕತೆ ಇದೆ, ಹೈನುಗಾರಿಕೆಯಲ್ಲಿ ಶುಭ, ಬೋಧನಾ ಕೇಂದ್ರದವರಿಗೆ ಆದಾಯ.

    ವೃಶ್ಚಿಕ: ಕುಟುಂಬದಲ್ಲಿ ಮನಸ್ತಾಪ, ಕಾರ್ಯ ಮುಂದೂಡಿಕೆ, ಆತ್ಮವಿಶ್ವಾಸ ಹೆಚ್ಚುತ್ತದೆ.

    ಧನಸ್ಸು: ವ್ಯವಹಾರದಲ್ಲಿ ಆತಂಕ, ಆರೋಗ್ಯದಲ್ಲಿ ಏರುಪೇರು, ಮಾನಸಿಕವಾಗಿ ಬಳಲಿಕೆ.

    ಮಕರ: ಆರೋಗ್ಯದಲ್ಲಿ ತೊಂದರೆ, ಖರೀದಿಯಲ್ಲಿ ಮೋಸ ಸಂಭವ, ಮಕ್ಕಳ ಆರೋಗ್ಯದ ಕಡೆ ಗಮನವಿರಲಿ.

    ಕುಂಭ: ಕೌಟುಂಬಿಕ ಸುಖ, ಮಾನಸಿಕ ಶಾಂತಿ, ಉದ್ಯೋಗದಲ್ಲಿ ಒತ್ತಡ.

    ಮೀನ: ತಂದೆಯ ಆರೋಗ್ಯದಲ್ಲಿ ತೊಂದರೆ, ಹಿರಿಯರೊಂದಿಗೆ ವಾದ-ವಿವಾದ, ಕುಟುಂಬದಲ್ಲಿ ಕಲಹ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ದಿನ ಭವಿಷ್ಯ: 06-02-2023

    ದಿನ ಭವಿಷ್ಯ: 06-02-2023

    ಪಂಚಾಂಗ:
    ಸಂವತ್ಸರ – ಶುಭಕೃತ್
    ಋತು – ಶಿಶಿರ
    ಅಯನ – ಉತ್ತರಾಯಣ
    ಮಾಸ – ಮಾಘ
    ಪಕ್ಷ – ಕೃಷ್ಣ
    ತಿಥಿ – ಪಾಡ್ಯ
    ನಕ್ಷತ್ರ – ಆಶ್ಲೇಷ

    ರಾಹುಕಾಲ: 03:28 PM – 04 : 55 PM
    ಗುಳಿಕಕಾಲ: 12:33 PM – 02 : 00 PM
    ಯಮಗಂಡಕಾಲ: 09:39 AM –11 : 06 AM

    ಮೇಷ: ದೂರ ದೇಶ ಪ್ರಯಾಣ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಶುಭ ಕಾರ್ಯಕ್ಕೆ ವಿಘ್ನ.

    ವೃಷಭ: ಸ್ನೇಹಿತರಿಂದ ದೂರ, ಪಾಲುದಾರಿಕೆ ವ್ಯವಹಾರಕ್ಕಾಗಿ ಸಾಲ, ದಾಂಪತ್ಯ ಸಮಸ್ಯೆಗಳು ಉಲ್ಬಣ.

    ಮಿಥುನ: ಕುಟುಂಬ ಸೌಖ್ಯ, ಆರೋಗ್ಯದ ಕಡೆ ಗಮನ ಹರಿಸಿ, ಗಣ್ಯ ವ್ಯಕ್ತಿಗಳ ಭೇಟಿ.

    ಕರ್ಕಾಟಕ: ಆಸ್ತಿಯಿಂದ ಲಾಭ, ತಂದೆಯಿಂದ ಅನುಕೂಲ, ಕುಟುಂಬದಲ್ಲಿ ವಾಗ್ವಾದ.

    ಸಿಂಹ: ಹಣ ಮತ್ತು ಉದ್ಯೋಗ ನಷ್ಟ ಮಾತಿನಿಂದ ತೊಂದರೆ, ಮನೋರೋಗಗಳು ಅಧಿಕ.

    ಕನ್ಯಾ: ಉದ್ಯೋಗಸ್ಥ ಮಹಿಳೆಯರಿಗೆ ವರ್ಗಾವಣೆ, ಹಿರಿಯರ ಆಶೀರ್ವಾದದಿಂದ ಶುಭ ಅನಿರೀಕ್ಷಿತ ಧನ ಲಾಭ.

    ತುಲಾ: ಶುಭ ವಾರ್ತೆ ಕೇಳುವಿರಿ, ಪ್ರಯಾಣದಲ್ಲಿ ಲಾಭದಾಯಕ, ಗಂಭೀರ ವಿಷಯದಲ್ಲಿ ಪ್ರಗತಿ.

    ವೃಶ್ಚಿಕ: ಆರೋಗ್ಯದಲ್ಲಿ ವ್ಯತ್ಯಾಸ, ಧಾರ್ಮಿಕ ಚಿಂತನೆ, ಸರ್ಕಾರಿ ಅಧಿಕಾರಿಗಳಿಂದ ಧನ ನಷ್ಟ.

    ಧನಸ್ಸು: ವೃತ್ತಿಯಲ್ಲಿ ಜಯ, ವೈದ್ಯರ ಸಲಹೆಗಳನ್ನು ಆಲಿಸಿ, ಸ್ನೇಹಿತರಿಂದ ಸಹಾಯ.

    ಮಕರ: ಉದ್ಯೋಗ ಕಳೆದುಕೊಳ್ಳುವ ಭೀತಿ, ಕೆಲವು ವಸ್ತುಗಳಿಂದ ಸಂತೋಷ, ಅಧಿಕ ಖರ್ಚು.

    ಕುಂಭ: ತಾಳ್ಮೆಯಿಂದ ಇರಿ, ದಾಂಪತ್ಯ ಜೀವನ ಸುಖಮಯ, ವಿದ್ಯಾರ್ಥಿಗಳಿಗೆ ಓದಿನಲ್ಲಿ ಆಸಕ್ತಿ.

    ಮೀನ: ಅತಿಯಾದ ತಿರುಗಾಟ, ಬಂದು ಮಿತ್ರರ ವಿರೋಧ, ಇಷ್ಟಾರ್ಥ ಸಿದ್ದಿ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k