Tag: Panchanga

  • ದಿನ ಭವಿಷ್ಯ: 10-03-2023

    ದಿನ ಭವಿಷ್ಯ: 10-03-2023

    ಪಂಚಾಂಗ:
    ಸಂವತ್ಸರ – ಶುಭಕೃತ್
    ಋತು – ಶಿಶಿರ
    ಅಯನ – ಉತ್ತರಾಯಣ
    ಮಾಸ – ಫಾಲ್ಗುಣ ಪಕ್ಷ – ಕೃಷ್ಣ
    ತಿಥಿ – ತದಿಗೆ
    ನಕ್ಷತ್ರ – ಚಿತ್ತ

    ರಾಹುಕಾಲ: 11 : 00 AM TO 12 : 30 PM
    ಗುಳಿಕಕಾಲ: 08 : 00 AM TO 09 : 30 AM
    ಯಮಗಂಡಕಾಲ: 03 : 29 PM TO 04 : 59 PM

    ಮೇಷ: ಧಾರ್ಮಿಕ ಕಾರ್ಯಗಳಲ್ಲಿ ಒಲವು, ಉದ್ಯೋಗದಲ್ಲಿ ಪ್ರಗತಿ, ಬಂಧು ಮಿತ್ರರ ಭೇಟಿ.

    ವೃಷಭ: ಸಂತಸದಾಯಕ ಕ್ಷಣಗಳು, ಯಾರನ್ನು ಹೆಚ್ಚಾಗಿ ನಂಬಬೇಡಿ, ಅಶಾಂತಿ ಶತ್ರು ಬಾಧೆ.

    ಮಿಥುನ: ವಿದ್ಯಾರ್ಥಿ ವರ್ಗದವರಿಗೆ ಶುಭ, ಮಿತ್ರರಲ್ಲಿನ ಮನಸ್ತಾಪಕ್ಕೆ ಅಂತ್ಯ, ವಿವಾಹಾಕಾಂಕ್ಷಿಗಳಿಗೆ ಶುಭ.

    ಕರ್ಕಾಟಕ: ಚಾಲಕ ವೃತ್ತಿ ಮಾಡುವವರಿಗೆ ಒತ್ತಡ, ಆಲಸ್ಯ ಮನೋಭಾವ, ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಿ.

    ಸಿಂಹ: ಲೇವಾದೇವಿ ಮಾಡುವವರಿಗೆ ಮೋಸ ಸಂಭವ, ಹಿಂಜರಿಕೆ ಬೇಡ, ಯಾತ್ರಾ ಸ್ಥಳಕ್ಕೆ ಭೇಟಿ.

    ಕನ್ಯಾ: ಸರ್ಕಾರಿ ಕೆಲಸದ ಗುತ್ತಿಗೆದಾರರು ಎಚ್ಚರ, ವಿದ್ಯಾರ್ಥಿಗಳ ಅಭ್ಯಾಸದಲ್ಲಿ ಹಿನ್ನಡೆ, ಕೈ ಕಾಲು ಸೆಳೆತ ಇರುವವರು ಎಚ್ಚರ.

    ತುಲಾ: ಸಂಗಾತಿಯ ಆದಾಯದಲ್ಲಿ ಹೆಚ್ಚಳ, ಸ್ವಂತ ಕಾರ್ಯಕ್ಷೇತ್ರದಲ್ಲಿ ಶುಭ, ಧನಸಂಪಾದನೆಗಾಗಿ ದುರ್ಮಾರ್ಗ.

    ವೃಶ್ಚಿಕ: ಶೀತಬಾಧೆಯಿಂದ ಎಚ್ಚರ, ರೇಷ್ಮೆ ವ್ಯಾಪಾರಸ್ಥರಿಗೆ ಆದಾಯ, ವಿದ್ಯಾರ್ಥಿಗಳಿಗೆ ಶ್ರಮಕ್ಕೆ ಫಲ.

    ಧನಸ್ಸು: ಮಾತಿನಲ್ಲಿ ಎಚ್ಚರ, ಪಾರಂಪರಿಕ ಬೀಜೋತ್ಪಾದನೆಗೆ ಬೆಂಬಲ, ಮಕ್ಕಳ ಸಂತೋಷಕ್ಕಾಗಿ ಹಣವ್ಯಯ.

    ಮಕರ: ಪೀಠೋಪಕರಣಗಳ ವ್ಯಾಪಾರಸ್ಥರಿಗೆ ಅವಕಾಶಗಳು ಲಭ್ಯ, ಕಷ್ಟ ಕಾರ್ಪಣ್ಯಗಳಿಗೆ ಮಾರ್ಗದರ್ಶಕರಿಂದ ಸಹಾಯ, ಕಾರ್ಯಗಳಲ್ಲಿ ಅಡೆತಡೆ.

    ಕುಂಭ: ಮನಕ್ಲೇಶ ಚೋರಭಯ ಎಚ್ಚರದಿಂದಿರಿ, ಅಧಿಕ ಕೋಪ ಒಳ್ಳೆಯದಲ್ಲ, ಸ್ತ್ರೀಯರಿಂದ ಸಹಕಾರ.

    ಮೀನ: ಹಿರಿಯರ ಮಾತಿಗೆ ಮನ್ನಣೆ, ಸಂಶೋಧಕರಿಗೆ ಅವಕಾಶಗಳು ಲಭ್ಯ, ಮಂಗಳ ಕಾರ್ಯಗಳ ಬಗ್ಗೆ ಚಿಂತನೆ.

  • ದಿನ ಭವಿಷ್ಯ: 07-03-2023

    ದಿನ ಭವಿಷ್ಯ: 07-03-2023

    ಪಂಚಾಂಗ:
    ಸಂವತ್ಸರ – ಶುಭಕೃತ್
    ಋತು – ಶಿಶಿರ
    ಅಯನ – ಉತ್ತರಾಯಣ
    ಮಾಸ – ಪಾಲ್ಗುಣ
    ತಿಥಿ – ಪೌರ್ಣಮಿ
    ನಕ್ಷತ್ರ – ಹಸ್ತ
    ಪಕ್ಷ – ಶುಕ್ಲ

    ರಾಹುಕಾಲ: 03 : 29 PM – 04 : 59 PM
    ಗುಳಿಕಕಾಲ: 12 : 30 PM – 02 : 00 PM
    ಯಮಗಂಡಕಾಲ: 09 : 31 AM – 11 : 01 AM

    ಮೇಷ: ವಿದ್ಯಾರ್ಥಿಗಳಿಗೆ ಶುಭ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು, ಶಿಕ್ಷಕರಿಗೆ ಪ್ರಶಸ್ತಿ ಸನ್ಮಾನಗಳು ಲಭ್ಯ.

    ವೃಷಭ: ಸೇವಾಧಾರಿತ ವೃತ್ತಿಪರರಿಗೆ ಲಾಭ, ಯಂತ್ರೋಪಕರಣಗಳಿಂದ ತೊಂದರೆ, ಸಹೋದರರಿಂದ ಧನ ಸಹಾಯ.

    ಮಿಥುನ: ಸ್ಟಾಪ್ ಷೇರಿನ ವ್ಯವಹಾರದಲ್ಲಿ ಮಧ್ಯಮ, ಜ್ವರದ ಸಮಸ್ಯೆ ಕಾಡುತ್ತದೆ, ಆರೋಗ್ಯದಲ್ಲಿ ಕಾಳಜಿ ವಹಿಸಿ ಆತ್ಮ ಗೌರವ ಹೆಚ್ಚುತ್ತದೆ.

    ಕರ್ಕಾಟಕ: ಸ್ನೇಹಿತರೊಂದಿಗೆ ವಾಗ್ವಾದ, ತಂದೆಯ ಆರೋಗ್ಯದಲ್ಲಿ ಏರಳಿತ, ಹಿರಿಯ ಅಧಿಕಾರಿಗಳಿಂದ ಮೋಸ.

    ಸಿಂಹ: ವಕೀಲರಿಗೆ ಹಿನ್ನಡೆ, ನೀರು ಸರಬರಾಜು ವ್ಯಾಪಾರದಲ್ಲಿ ಹಿನ್ನಡೆ, ಆರೋಗ್ಯದಲ್ಲಿ ಅಲಕ್ಷ್ಯ ಬೇಡ.

    ಕನ್ಯಾ: ಹಾಲಿನ ಮಾರಾಟಗಾರರಿಗೆ ನಷ್ಟ, ವಿದ್ಯಾರ್ಥಿಗಳಿಗೆ ಅಶುಭ ಮನಸ್ಸು, ದುರ್ಬಲವಾದಂತೆ ಭಾಸ.

    ತುಲಾ: ವಿದ್ಯಾರ್ಥಿಗಳು ಏಕಾಗ್ರತೆ ಸಾಧಿಸಿ, ಧೃತಿಗೆಡಬೇಡಿ, ವ್ಯಾಪಾರದಲ್ಲಿ ಹಾನಿ.

    ವೃಶ್ಚಿಕ: ಸರ್ಕಾರಿ ನೌಕರರಿಗೆ ಬಡ್ತಿ, ಹಣಕಾಸಿನ ವ್ಯವಹಾರಸ್ಥರಿಗೆ ಒತ್ತಡ, ವಾಹನ ಅಪಘಾತ ಸಂಭವ.

    ಧನಸ್ಸು: ಭೂಮಿ ವ್ಯವಹಾರದಲ್ಲಿ ಆದಾಯ, ಪುಸ್ತಕ ವ್ಯಾಪಾರಿಗಳಿಗೆ ಶುಭ, ಸ್ಟಾಕ್-ಶೇರು ವ್ಯವಹಾರದಲ್ಲಿ ಕ್ರಮೇಣ ಅಭಿವೃದ್ಧಿ.

    ಮಕರ: ವಿವಾಹದಲ್ಲಿ ವಿವಾದ, ಪಾಲುದಾರಿಕೆಯ ವ್ಯಾಪಾರದಲ್ಲಿ ಲಾಭ, ವಿದ್ಯುತ್ ಕೆಲಸದವರಿಗೆ ಆದಾಯ.

    ಕುಂಭ: ಸುಖ ಭೋಜನ, ಕುಟುಂಬ ಸೌಖ್ಯ, ಆರೋಗ್ಯದಲ್ಲಿ ಏರುಪೇರು.

    ಮೀನ: ವಿವಾಹ ಯೋಗ, ಅಧಿಕ ತಿರುಗಾಟ, ಸ್ಥಾನ ಬದಲಾವಣೆ.

  • ದಿನ ಭವಿಷ್ಯ: 05-03-2023

    ದಿನ ಭವಿಷ್ಯ: 05-03-2023

    ಪಂಚಾಂಗ:
    ಸಂವತ್ಸರ – ಶುಭಕೃತ್
    ಋತು – ಶಿಶಿರ
    ಅಯನ – ಉತ್ತರಾಯಣ
    ಮಾಸ – ಪಾಲ್ಗುಣ
    ಪಕ್ಷ – ಶುಕ್ಲ
    ತಿಥಿ – ತ್ರಯೋದಶಿ
    ನಕ್ಷತ್ರ – ಆಶ್ಲೇಷ

    ರಾಹುಕಾಲ: 04 : 59 PM – 06 : 28 PM
    ಗುಳಿಕಕಾಲ: 03 : 30 PM – 04 : 59 PM
    ಯಮಗಂಡಕಾಲ: 12 : 31 PM – 02:00 PM

    ಮೇಷ: ಬಂಧುಗಳ ಭೇಟಿಗಾಗಿ ಪ್ರಯಾಣ, ಮನಸ್ಸು ದುರ್ಬಲ, ಆಕಸ್ಮಿಕ ಧನ ಲಾಭ.

    ವೃಷಭ: ಮಕ್ಕಳ ಆರೋಗ್ಯದಲ್ಲಿ ಕಿರಿಕಿರಿ, ವಾಹನ ಲಾಭ, ಕುತ್ತಿಗೆ ತೋಳುಗಳಲ್ಲಿ ನೋವು.

    ಮಿಥುನ: ಆರೋಗ್ಯದ ಬಗ್ಗೆ ಎಚ್ಚರವಿರಲಿ, ಹಣ ಹೂಡಿಕೆಯಲ್ಲಿ ಎಚ್ಚರಿಕೆ, ಸಮಸ್ಯೆಗಳಿಗೆ ಸಿಲುಕದಂತೆ ಎಚ್ಚರವಹಿಸಿ.

    ಕರ್ಕಾಟಕ: ಮಿತ್ರರಿಂದ ಒತ್ತಡ, ಗಣ್ಯ ವ್ಯಕ್ತಿಗಳಿಂದ ಸಹಾಯ, ಹಿತಶತ್ರುಗಳಿಂದ ಎಚ್ಚರ.

    ಸಿಂಹ: ವಸ್ತು ನಷ್ಟ, ಸೋಲುಂಟಾಗುವ ಸಾಧ್ಯತೆ, ಕೃಷಿಕರಿಗೆ ಲಾಭ.

    ಕನ್ಯಾ: ವ್ಯಾಪಾರಿಗಳಿಗೆ ಅನುಕೂಲ, ಆರೋಗ್ಯದಲ್ಲಿ ವ್ಯತ್ಯಾಸ, ಮೇಲಾಧಿಕಾರಿಗಳಿಂದ ಮಾರ್ಗದರ್ಶನ.

    ತುಲಾ: ಅನಿರೀಕ್ಷಿತ ತಿರುವುಗಳು, ಕೃಷಿಕರಿಗೆ ಲಾಭ, ಆರ್ಥಿಕ ನಿರ್ವಹಣೆಯಲ್ಲಿ ಎಚ್ಚರ.

    ವೃಶ್ಚಿಕ: ಮಾನಸಿಕ ಒತ್ತಡ, ವಿದ್ಯಾರ್ಥಿಗಳಿಗೆ ಶುಭ, ಆದಾಯದಲ್ಲಿ ಸ್ಥಿರತೆ.

    ಧನಸ್ಸು: ವೃತ್ತಿಯಲ್ಲಿ ಬಲ, ಹಾಲು ವ್ಯಾಪಾರಸ್ಥರಿಗೆ ಅನುಕೂಲ, ಸಮಾಜ ಸೇವೆಯಲ್ಲಿ ಆಸಕ್ತಿ.

    ಮಕರ: ಹಿರಿಯರಿಂದ ನೆರವು, ಉಳಿತಾಯದ ವಿಚಾರದಲ್ಲಿ ಎಚ್ಚರ, ವಿದ್ಯಾರ್ಥಿಗಳಿಗೆ ಹಿನ್ನಡೆ.

    ಕುಂಭ: ಸ್ವಂತ ವ್ಯಾಪಾರದಲ್ಲಿ ಅಭಿವೃದ್ಧಿ, ವ್ಯಾಯಾಮದ ಅವಶ್ಯವಿದೆ, ಕೆಲಸಗಳ ನಿಮಿತ್ತ ಪ್ರಯಾಣ.

    ಮೀನ: ಕಣ್ಣಿನ ತೊಂದರೆ, ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಯಶಸ್ಸು, ಆರೋಗ್ಯಕ್ಕಾಗಿ ಚಿಕಿತ್ಸೆ ಅವಶ್ಯಕತೆ.

  • ದಿನ ಭವಿಷ್ಯ: 04-03-2023

    ದಿನ ಭವಿಷ್ಯ: 04-03-2023

    ಪಂಚಾಂಗ:
    ಸಂವತ್ಸರ- ಶುಭಕೃತ್
    ಋತು- ಶಿಶಿರ
    ಅಯನ- ಉತ್ತರಾಯಣ
    ಮಾಸ- ಪಾಲ್ಗುಣ
    ಪಕ್ಷ- ಶುಕ್ಲ
    ತಿಥಿ- ದ್ವಾದಶಿ
    ನಕ್ಷತ್ರ- ಪುಷ್ಯ

    ರಾಹುಕಾಲ: 09 : 32 ಂಒ – 11 : 02 ಂಒ
    ಗುಳಿಕಕಾಲ: 06 : 34 ಂಒ – 08 : 03 ಂಒ
    ಯಮಗಂಡಕಾಲ: 02 : 00 Pಒ – 03 : 30 Pಒ

    ಮೇಷ: ಕೌಟುಂಬಿಕ ವಿಚಾರಗಳಲ್ಲಿ ಪ್ರಗತಿ, ಉತ್ತಮ ಆರೋಗ್ಯ, ಹಣದ ಒಳಹರಿವು ಮಂದಗತಿ.

    ವೃಷಭ: ಸಂತಸದಿಂದ ಇರಲು ಪ್ರಯತ್ನಿಸಿ, ಕುಟುಂಬದಲ್ಲಿ ಶಾಂತಿ, ಆದಾಯದಲ್ಲಿ ಹೆಚ್ಚಳ.

    ಮಿಥುನ: ನಿರೀಕ್ಷಿಸಿದಂತೆ ಕೆಲಸಗಳು ನೆರವೇರುತ್ತದೆ, ವಾಸ ಸ್ಥಳ ಬದಲಾವಣೆ, ಲೇವಾದೇವಿ ವ್ಯವಹಾರದಲ್ಲಿ ಲಾಭ.

    ಕರ್ಕಾಟಕ: ವ್ಯವಹಾರದಲ್ಲಿ ಜಯ, ಅಪಮಾನ ನಷ್ಟ, ಆಸ್ತಿ ಲಾಭ.

    ಸಿಂಹ: ಉದ್ಯೋಗದಲ್ಲಿ ಅವಮಾನ ಅಪಕೀರ್ತಿ, ವಾದ ವಿವಾದಗಳಲ್ಲಿ ಜಯ, ಕೌಟುಂಬಿಕ ಕಲಹ ಅಧಿಕ.

    ಕನ್ಯಾ: ಸಹೋದ್ಯೋಗಿಗಳೊಂದಿಗೆ ವೈಮನಸ್ಸು, ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಆಸಕ್ತಿ, ಭೂಮಿ ಅಥವಾ ಮನೆ ಖರೀದಿ ಯೋಗ.

    ತುಲಾ: ವಿವಾಹ ಪ್ರಯತ್ನದಲ್ಲಿ ಯಶಸ್ಸು, ದಾಂಪತ್ಯದಲ್ಲಿ ಸುಖ, ಕೋರ್ಟ್ ಮೆಟ್ಟಿಲೇರುವ ಸಂಭವ.

    ವೃಶ್ಚಿಕ: ಮಾನಸಿಕ ಕಿರಿಕಿರಿ, ಸಹೋದರನೊಂದಿಗೆ ಜಗಳ, ರಕ್ತದೊತ್ತಡ ಅಧಿಕ.

    ಧನಸ್ಸು: ಸಮಸ್ಯೆಗಳಿಗೆ ಆತ್ಮವಿಶ್ವಾಸದಿಂದ ಪರಿಹಾರ, ಆದಾಯಕ್ಕೆ ತಕ್ಕ ವೆಚ್ಚ, ಉದ್ಯೋಗದಲ್ಲಿ ಬದಲಾವಣೆ.

    ಮಕರ: ಮಹಿಳಾ ಉದ್ಯೋಗಿಗಳಿಗೆ ಲಾಭ, ಸರ್ಕಾರಿ ಕಾರ್ಯಗಳಲ್ಲಿ ಆಸಕ್ತಿ, ಸಹವರ್ತಿಗಳಿಂದ ಸಲಹೆ.

    ಕುಂಭ: ಸಾಲಗಾರರಿಂದ ಅವಮಾನ, ವಿವಾಹಕಾಂಕ್ಷಿಗಳಿಗೆ ಶುಭ, ಹಿರಿಯರ ಸಲಹೆ ಪಡೆಯಿರಿ.

    ಮೀನ: ಕುಟುಂಬ ಸದಸ್ಯರ ಜೊತೆ ಕಾಲಹರಣ, ಶ್ರಮ ಹೆಚ್ಚಾಗಲಿದೆ, ದೈವಾನುಗ್ರಹ ಇರಲಿದೆ.

  • ದಿನ ಭವಿಷ್ಯ: 03-03-2023

    ದಿನ ಭವಿಷ್ಯ: 03-03-2023

    ಪಂಚಾಂಗ:
    ಸಂವತ್ಸರ – ಶುಭಕೃತ್
    ಋತು – ಶಿಶಿರ
    ಅಯನ – ಉತ್ತರಾಯಣ
    ಮಾಸ – ಪಾಲ್ಗುಣ
    ಪಕ್ಷ – ಶುಕ್ಲ
    ತಿಥಿ – ಏಕಾದಶಿ
    ನಕ್ಷತ್ರ – ಪುನರ್ವಸು

    ರಾಹುಕಾಲ: 11: 02 AM – 12 : 31 PM
    ಗುಳಿಕಕಾಲ: 08 : 03 AM – 09 : 33 AM
    ಯಮಗಂಡಕಾಲ: 03 : 30 PM – 04 : 59 PM

    ಮೇಷ: ಕೆಲಸ ಕಾರ್ಯಗಳಲ್ಲಿ ತೊಂದರೆ, ಕುಟುಂಬದಲ್ಲಿ ಮನಸ್ತಾಪ, ವ್ಯರ್ಥ ಧನಹಾನಿ.

    ವೃಷಭ: ದುಷ್ಟಬುದ್ಧಿ, ಪರರಿಗೆ ವಂಚಿಸುವುದು, ಭಯ ಭೀತಿ ನಿವಾರಣೆ.

    ಮಿಥುನ: ಶತ್ರುನಾಶ, ಮನಶಾಂತಿ, ತೀರ್ಥಕ್ಷೇತ್ರ ದರ್ಶನ.

    ಕರ್ಕಾಟಕ: ಉದ್ಯೋಗದಲ್ಲಿ ಬಡ್ತಿ, ಬಾಕಿ ಕೆಲಸಗಳನ್ನು ಪೂರ್ಣಗೊಳಿಸುವಿರಿ, ಆರೋಗ್ಯದಲ್ಲಿ ಚೇತರಿಕೆ.

    ಸಿಂಹ: ಆರೋಗ್ಯದಲ್ಲಿ ಚೇತರಿಕೆ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಮಿತ್ರರಲ್ಲಿ ದ್ವೇಷ.

    ಕನ್ಯಾ: ಚುರುಕುತನದ ಕೆಲಸದಲ್ಲಿ ಜಯ, ಅಗ್ನಿಯಿಂದ ತೊಂದರೆ, ಹಣಕಾಸಿನ ಸಂಸ್ಥೆಯವರಿಗೆ ನಷ್ಟ.

    ತುಲಾ: ಹಣದ ತೊಂದರೆ, ಅಧಿಕ ತಿರುಗಾಟ, ಸಲ್ಲದ ಅಪವಾದ.

    ವೃಶ್ಚಿಕ: ಬುದ್ಧಿಕ್ಲೇಶ, ಭೂಮಿ ಕಳೆದುಕೊಳ್ಳುವ ಸಂಭವ, ಸರ್ಕಾರಿ ನೌಕರರಿಗೆ ಬಡ್ತಿ.

    ಧನಸ್ಸು: ದೂರ ಪ್ರಯಾಣ, ಅಧಿಕಾರಿಗಳಲ್ಲಿ ಕಲಹ, ಸಾಲ ಮರುಪಾವತಿ.

    ಮಕರ: ಶತ್ರುಗಳಿಂದ ತೊಂದರೆ, ಚಂಚಲ ಮನಸ್ಸು, ಉತ್ತಮ ಬುದ್ಧಿಶಕ್ತಿ.

    ಕುಂಭ: ವಾಹನ ರಿಪೇರಿ ಸಂಭವ, ಕೈ ಹಾಕಿದ ಕೆಲಸಗಳಲ್ಲಿ ಪ್ರಗತಿ, ಅಧಿಕಾರ ಪ್ರಾಪ್ತಿ.

    ಮೀನ: ಸಮಾಜದಲ್ಲಿ ಗೌರವ, ಸಾಹಿತ್ಯ ಕ್ಷೇತ್ರದಲ್ಲಿ ಪ್ರಗತಿ, ವೈಯಕ್ತಿಕ ಸಂಬಂಧಗಳಲ್ಲಿ ಸಂತಸ.

  • ದಿನ ಭವಿಷ್ಯ: 02-03-2023

    ದಿನ ಭವಿಷ್ಯ: 02-03-2023

    ಪಂಚಾಂಗ:
    ಸಂವತ್ಸರ – ಶುಭಕೃತ್
    ಋತು – ಶಿಶಿರ
    ಅಯನ – ಉತ್ತರಾಯಣ
    ಮಾಸ – ಪಾಲ್ಗುಣ
    ಪಕ್ಷ – ಶುಕ್ಲ
    ತಿಥಿ- ದಶಮಿ
    ನಕ್ಷತ್ರ – ಅಧ್ರ್ರ

    ರಾಹುಕಾಲ: 02 : 01 PM – 03 : 30 PM
    ಗುಳಿಕಕಾಲ: 09 : 33 AM – 11 : 02 AM
    ಯಮಗಂಡಕಾಲ: 06 : 35 AM – 08 : 04 AM

    ಮೇಷ: ಸಂಗಾತಿಯ ಆದಾಯದಲ್ಲಿ ಹೆಚ್ಚಳ, ಕಮಿಷನ್ ಏಜೆಂಟ್ ಗಳಿಗೆ ಆದಾಯ, ಆಸ್ತಿ ಮಾರಾಟದಿಂದ ಸಂಪಾದನೆ.

    ವೃಷಭ: ಗೃಹ ನಿರ್ಮಾಣದ ಬಗ್ಗೆ ಯೋಚನೆ, ಹೈನು ವ್ಯಾಪಾರದಲ್ಲಿ ಹಿನ್ನಡೆ, ಪಾಲುದಾರಿಕೆ ವ್ಯಾಪಾರದಲ್ಲಿ ಲಾಭ.

    ಮಿಥುನ: ಕಬ್ಬಿಣ ಮತ್ತು ಸಿಮೆಂಟ್ ವ್ಯಾಪಾರಿಗಳಿಗೆ ಲಾಭ, ಸರ್ಕಾರಿ ಕೆಲಸಗಳಲ್ಲಿ ಮಂದಗತಿ, ಆತ್ಮ ಗೌರವ ಹೆಚ್ಚುತ್ತದೆ.

    ಕರ್ಕಾಟಕ: ಒಡಹುಟ್ಟಿದವರಿಂದ ಮೋಸ, ಆಸ್ತಿ ವಿಚಾರದಲ್ಲಿ ಮುನ್ನಡೆ, ಶೀತಬಾಧೆ.

    ಸಿಂಹ: ಸಂಗಾತಿಯಿಂದ ಸಹಾಯ, ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ, ಅದಿರು ವ್ಯವಹಾರದಲ್ಲಿ ಅಭಿವೃದ್ಧಿ.

    ಕನ್ಯಾ: ಕ್ರೀಡಾಪಟುಗಳಿಗೆ ಶುಭ, ಕಾನೂನು ಪಂಡಿತರಿಗೆ ಹಿನ್ನಡೆ, ಮಕ್ಕಳ ಭವಿಷ್ಯದ ಬಗ್ಗೆ ಚಿಂತನೆ.

    ತುಲಾ: ಎಲೆಕ್ಟ್ರಾನಿಕ್ಸ್ ವಸ್ತುಗಳ ಮಾರಾಟದಲ್ಲಿ ಲಾಭ, ವಾಹನ ಮಾರಾಟಗಾರರಿಗೆ ಲಾಭ, ಮನಸ್ಸಿನಲ್ಲಿ ವ್ಯಾಕುಲತೆ.

    ವೃಶ್ಚಿಕ: ಶತ್ರುಗಳ ವಿರುದ್ಧ ಎಚ್ಚರ, ಹಿರಿಯರಿಂದ ಉಡುಗೊರೆಗಳು ಲಭ್ಯ, ಕಮಿಷನ್ ಏಜೆಂಟ್ ಗಳಿಗೆ ಆದಾಯ.

    ಧನಸ್ಸು: ಮಾನಸಿಕ ಅಸ್ವಸ್ಥತೆ, ಅವಕಾಶಗಳನ್ನು ಸಮರ್ಥವಾಗಿ ಬಳಸಿ, ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ.

    ಮಕರ: ಕುಟುಂಬದಲ್ಲಿ ಕಲಹ, ಶುಭ ಕಾರ್ಯಗಳಲ್ಲಿ ಭಾಗಿ, ಬಂಧು ಮಿತ್ರರಲ್ಲಿ ಸ್ನೇಹವೃದ್ಧಿ.

    ಕುಂಭ: ಸುಖ ಭೋಜನ, ಕುಟುಂಬ ಸೌಖ್ಯ, ಆರೋಗ್ಯದಲ್ಲಿ ಏರುಪೇರು.

    ಮೀನ: ವಿವಾಹ ಯೋಗ, ಅಧಿಕ ತಿರುಗಾಟ, ಸ್ಥಾನ ಬದಲಾವಣೆ.

  • ದಿನ ಭವಿಷ್ಯ: 28-02-2023

    ದಿನ ಭವಿಷ್ಯ: 28-02-2023

    ಪಂಚಾಂಗ:
    ಸಂವತ್ಸರ – ಶುಭಕೃತ್
    ಋತು – ಶಿಶಿರ
    ಅಯನ – ಉತ್ತರಾಯಣ
    ಮಾಸ – ಪಾಲ್ಗುಣ
    ಪಕ್ಷ – ಶುಕ್ಲ
    ತಿಥಿ – ನವಮಿ
    ನಕ್ಷತ್ರ – ರೋಹಿಣಿ

    ರಾಹುಕಾಲ: 03 : 30 PM TO 04 : 59 PM
    ಗುಳಿಕಕಾಲ: 12 : 32 P TO 02 : 01 PM
    ಯಮಗಂಡಕಾಲ: 09 : 34 AM TO 11 : 03 AM

    ಮೇಷ: ವೃತ್ತಿಯಲ್ಲಿನ ಆಲಸಿಯಿಂದ ನಷ್ಟ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಶ್ರಮವಹಿಸಿ, ಹಿರಿಯರ ಆರೋಗ್ಯಕ್ಕಾಗಿ ಹಣವ್ಯಯ.

    ವೃಷಭ: ಕುಟುಂಬದ ಸಮಾರಂಭಗಳಲ್ಲಿ ಭಾಗಿ, ಕಾನೂನು ವಿಚಾರಗಳಲ್ಲಿ ಜಯ, ವೃತ್ತಿಯ ನಿಮಿತ್ತ ಪ್ರಯಾಣ.

    ಮಿಥುನ: ಕರಕುಶಲ ವ್ಯಾಪಾರಗಳಿಗೆ ಲಾಭ, ಕೋರ್ಟ್ ದಾವೆಗಳು ವಿರುದ್ಧವಾಗುತ್ತವೆ, ಸಾಲ ಮರುಪಾವತಿಸಲು ಶ್ರಮವಹಿಸಿ.

    ಕರ್ಕಾಟಕ: ಮೂಳೆಯ ತಜ್ಞರಿಗೆ ಬೇಡಿಕೆ, ಕೃಷಿಯ ಕಡೆ ಆಸಕ್ತಿ, ನಿಸ್ವಾರ್ಥ ಸೇವೆಗಳಿಂದ ಯಶಸ್ಸು.

    ಸಿಂಹ: ಸರ್ಕಾರಿ ನೌಕರರಿಗೆ ಒತ್ತಡ, ಹೊಸ ಯೋಜನೆಗಳನ್ನು ಮರುಪರಿಶೀಲಿಸಿ, ವಿದ್ಯಾರ್ಥಿಗಳು ಶ್ರಮವಹಿಸಿ.

    ಕನ್ಯಾ: ಬೆಂಕಿಯಿಂದ ಎಚ್ಚರವಹಿಸಿ, ಎಲೆಕ್ಟ್ರಾನಿಕ್ ಕ್ಷೇತ್ರದಲ್ಲಿ ಅಭಿವೃದ್ಧಿ, ಸಂಗಾತಿಯ ಆದಾಯದಲ್ಲಿ ಹೆಚ್ಚಳ.

    ತುಲಾ: ಹೊಸ ವಸ್ತುಗಳ ಖರೀದಿ, ಯೋಗ ಹಿರಿಯರಿಂದ ಆಶೀರ್ವಾದ, ಎಲೆಕ್ಟ್ರಾನಿಕ್ಸ್ ತಂತ್ರಜ್ಞರಿಗೆ ಬೇಡಿಕೆ.

    ವೃಶ್ಚಿಕ: ಮಾತುಗಳಲ್ಲಿ ಕಠಿಣತೆ, ಆರೋಗ್ಯ ಸಲಹೆಗಾರರಿಗೆ ಬೇಡಿಕೆ, ರಿಯಲ್ ಎಸ್ಟೇಟ್ ನಲ್ಲಿ ಆದಾಯ.

    ಧನಸ್ಸು: ಉದ್ಯಮಿಗಳಿಗೆ ಕಾರ್ಮಿಕರಲ್ಲಿದ್ದ ಮನಸ್ತಾಪ ಅಂತ್ಯ, ಶೇರು ಮಾರುಕಟ್ಟೆಯಲ್ಲಿ ಲಾಭ, ಆಹಾರ ಉತ್ಪನ್ನಗಳ ಮಾರಾಟದಲ್ಲಿ ಲಾಭ.

    ಮಕರ: ಆಸ್ತಿ ಸಮಸ್ಯೆ ಬಗೆಹರಿಯುವುದು, ವಾಹನ ಅಪಘಾತ ಸಂಭವ, ಕೋಟ್ ಮೆಟ್ಟಿಲಿರುವ ಸಂದರ್ಭ.

    ಕುಂಭ: ಸಂಗಾತಿಯಿಂದ ಧನ ಆಗಮನ, ಪಾಲುದಾರಿಕೆಯಲ್ಲಿ ಲಾಭ, ಉದ್ಯೋಗದಲ್ಲಿ ಬಡ್ತಿ, ಸನ್ಮಾನ.

    ಮೀನ: ಸರ್ಕಾರಿ ವ್ಯವಹಾರಗಳ ಮಧ್ಯವರ್ತಿಗಳಿಗೆ ಶುಭ, ಗೃಹಾಲಂಕಾರವಸ್ತುಗಳ ಖರೀದಿ.

     

  • ದಿನ ಭವಿಷ್ಯ: 27-02-2023

    ದಿನ ಭವಿಷ್ಯ: 27-02-2023

    ಪಂಚಾಂಗ:
    ಸಂವತ್ಸರ – ಶುಭಕೃತ್
    ಋತು – ಶಿಶಿರ
    ಅಯನ – ಉತ್ತರಾಯಣ
    ಮಾಸ – ಪಾಲ್ಗುಣ
    ಪಕ್ಷ – ಶುಕ್ಲ
    ತಿಥಿ – ಅಷ್ಟಮಿ
    ನಕ್ಷತ್ರ – ರೋಹಿಣಿ

    ರಾಹುಕಾಲ: 08 : 05 AM TO 09 : 34 AM
    ಗುಳಿಕಕಾಲ: 02 : 01 PM TO 03 : 30 PM
    ಯಮಗಂಡಕಾಲ: 11 : 03 AM TO 12 : 32 PM

    ಮೇಷ: ಸಹಾಯ ಸಂಸ್ಥೆಯ ಸಲಹೆಗಾರ ಕ್ಷೇತ್ರದವರಿಗೆ ಒತ್ತಡ, ಹಿತಶತ್ರುಗಳಿಂದ ಎಚ್ಚರ, ಹಣದ ಒಳಹರಿವಿನಲ್ಲಿ ಕ್ಷೀಣ.

    ವೃಷಭ: ಆದಾಯಕ್ಕಿಂತ ಖರ್ಚು ಹೆಚ್ಚು, ಸ್ನೇಹಿತರೊಂದಿಗೆ ಪ್ರಯಾಣ, ಮೇಕಪ್ ವಸ್ತುಗಳ ಮಾರಾಟದಲ್ಲಿ ಲಾಭ.

    ಮಿಥುನ: ಅಧಿಕಾರಿಗಳನ್ನು ಓಲೈಸಿ ವಿಶ್ವಾಸಗಳಿಕೆ, ಮಕ್ಕಳಿಗಾಗಿ ದೈವ ಕಾರ್ಯದ ಯೋಜನೆ, ಉದ್ಯೋಗಾಕಾಂಕ್ಷಿಗಳು ಸಂದರ್ಶನದ ಸದುಪಯೋಗಪಡಿಸಿಕೊಳ್ಳಿ.

    ಕರ್ಕಾಟಕ: ತಂದೆಯೊಂದಿಗೆ ಮನಸ್ತಾಪ, ದೃಢನಿರ್ಧಾರಗಳಿಂದ ಯಶಸ್ಸು, ವೃತ್ತಿಯ ಕಾರ್ಯ ಸಾಧನೆಯಿಂದ ಕೀರ್ತಿ.

    ಸಿಂಹ: ತಾಯಿ ಆರೋಗ್ಯದಲ್ಲಿ ಚೇತರಿಕೆ, ಕೆಲವು ಸಮಸ್ಯೆಗಳಿಂದ ಮುಕ್ತಿ, ಹಣದ ಹರಿವು ನಿರೀಕ್ಷೆಯಷ್ಟಿರುತ್ತದೆ.

    ಕನ್ಯಾ: ವಿದೇಶಿ ವಿದ್ಯಾರ್ಥಿಗಳಿಗೆ ಅಧಿಕ ಖರ್ಚು, ಇಲಾಖೆಗಳಿಂದ ಕೃಷಿ ಕೆಲಸಕ್ಕೆ ಸಹಾಯ, ಅಧಿರು ವ್ಯಾಪಾರಿಗಳಿಗೆ ಲಾಭ.

    ತುಲಾ: ವಾಹನಗಳ ಬಿಡಿಭಾಗ ಮಾರಾಟಸ್ಥರಿಗೆ ಲಾಭ, ಲಲಿತ ಕಲಾವಿದ್ಯಾರ್ಥಿಗಳಿಗೆ ಶುಭ, ನಂಬಿಕೆಯಿಂದ ಕೆಲಸದಲ್ಲಿ ಗೆಲುವು.

    ವೃಶ್ಚಿಕ: ಲೇವಾದೇವಿಯಲ್ಲಿ ಕಡಿಮೆ ಆದಾಯ, ಸಾಲ ನೀಡುವ ಮುನ್ನ ಯೋಚಿಸಿ, ಕೋರ್ಟ್ ವಿಚಾರಗಳಲ್ಲಿ ಹಿನ್ನಡೆ, ನಿರ್ಧಾರಗಳ ಹಿಂಜರಿಕೆಯಿಂದ ನಷ್ಟ.

    ಧನಸ್ಸು: ಕೈಮಗ್ಗ ವ್ಯಾಪಾರದಲ್ಲಿ ಆದಾಯ, ಹೆಚ್ಚು ನಿರೀಕ್ಷೆಯಂತೆ ವರ್ಗಾವಣೆ ಸಂಭವ, ಸಮಾಜ ಸೇವೆಯಲ್ಲಿ ಆಸಕ್ತಿ.

    ಮಕರ: ಕೆಮ್ಮು ಕಫಗಳಿಂದ ಎಚ್ಚರವಹಿಸಿ, ಉದ್ಯೋಗ ಸ್ಥಳದಲ್ಲಿ ಸಾಲ, ಹಿರಿಯರಿಂದ ನೆರವು.

    ಕುಂಭ: ಅಹಂಭಾವದಿಂದ ದಾಂಪತ್ಯದಲ್ಲಿ ತೊಂದರೆ, ಉಳಿತಾಯದ ವಿಚಾರದಲ್ಲಿ ಎಚ್ಚರ, ವಿದ್ಯಾರ್ಥಿಗಳಿಗೆ ಹಿನ್ನಡೆ.

    ಮೀನ: ಸ್ವಂತ ವ್ಯಾಪಾರದಲ್ಲಿ ಮಧ್ಯಮ, ಅಭಿವೃದ್ಧಿ ಕಾರ್ಯಗಳಲ್ಲಿ ಹಿನ್ನಡೆ, ಬಂಧುಗಳೊಂದಿಗೆ ಭಿನ್ನಾಭಿಪ್ರಾಯ.

     

  • ದಿನ ಭವಿಷ್ಯ: 26-02-2023

    ದಿನ ಭವಿಷ್ಯ: 26-02-2023

    ಪಂಚಾಂಗ:
    ಸಂವತ್ಸರ- ಶುಭಕೃತ್
    ಋತು- ಶಿಶಿರ
    ಅಯನ- ಉತ್ತರಾಯಣ
    ಮಾಸ- ಪಾಲ್ಗುಣ
    ಪಕ್ಷ- ಶುಕ್ಲ
    ತಿಥಿ- ಸಪ್ತಮಿ
    ನಕ್ಷತ್ರ- ಕೃತಿಕ

    ರಾಹುಕಾಲ: 04 : 58 PM TO 06 : 27 PM
    ಗುಳಿಕಕಾಲ: 03 : 30 PM TO 04 : 58 PM
    ಯಮಗಂಡಕಾಲ: 12 : 32 PM TO 02 : 01 PM

    ಮೇಷ: ಆತ್ಮಭಿಮಾನದ ಜೊತೆಗೆ ಗೌರವವು ಲಭ್ಯ, ಸಹೋದ್ಯೋಗಿಗಳಿಂದ ಮೆಚ್ಚುಗೆ, ಕೌಟುಂಬಿಕವಾಗಿ ಸಂತಸ ನೆಮ್ಮದಿ.

    ವೃಷಭ: ಸಂಗೀತ ಕಲಾವಿದರಿಗೆ ಬೇಡಿಕೆ, ಆತ್ಮಾಭಿಮಾನದ ಜೊತೆಗೆ ಗೌರವವು ಲಭ್ಯ, ಆರೋಗ್ಯದಲ್ಲಿ ವ್ಯತ್ಯಯ.

    ಮಿಥುನ: ದಿನಸಿ ವರ್ತಕರಿಗೆ ಲಾಭ, ಕೌಟುಂಬಿಕವಾಗಿ ಭಿನ್ನ ಸಂಬಂಧಗಳು ಸರಿಯಾಗುತ್ತದೆ, ಹೈನು ಉತ್ಪನ್ನಗಳಿಂದ ಆದಾಯ.

    ಕರ್ಕಟಕ: ನಿರ್ಧಾರಗಳಲ್ಲಿ ಆತುರತೆ ಬೇಡ, ಹಣಕಾಸಿನ ವ್ಯಾಮೋಹದಿಂದ ತೊಂದರೆ, ಹಿರಿಯ ಸಹೋದ್ಯೋಗಿಗಳಿಂದ ಧನ ಸಹಾಯ.

    ಸಿಂಹ: ಔಷದ ವ್ಯಾಪಾರಿಗಳಿಗೆ ಲಾಭ, ಕ್ಲಿಷ್ಟಕರ ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸಿ, ಸಹಾಯ ಪಡೆದವರೇ ದೂಷಿಸುವರು.

    ಕನ್ಯಾ: ರಚನಾತ್ಮಕ ಕೆಲಸಗಳಲ್ಲಿ ಆಸಕ್ತಿ, ಕುಟುಂಬದಲ್ಲಿ ಅಶಾಂತಿ, ಛಾಯಾಗ್ರಹಕರಿಗೆ ಶುಭ.

    ತುಲಾ: ಮಾನಸಿಕವ್ಯಥೆಗಳು ನಿವಾರಣೆ, ಶೀಘ್ರಕೋಪದಿಂದಾಗಿ ವ್ಯಕ್ತಿತ್ವದಲ್ಲಿ ಬದಲಾವಣೆ, ಕಪಟವಿಲ್ಲದ ಮಾತಿನಿಂದ ನಿಷ್ಠುರ.

    ವೃಶ್ಚಿಕ: ಆಸ್ತಿಯಿಂದ ನಷ್ಟ, ಕಾಂಟ್ರಾಕ್ಟ್ ವ್ಯಾಪಾರಸ್ಥರಿಗೆ ಶುಭ, ಜಟಿಲ ವಿಷಯಗಳತ್ತ ಗಮನಹರಿಸಿ.

    ಧನಸ್ಸು: ವಿವಾಹಾಕಾಂಕ್ಷಿಗಳಿಗೆ ಶುಭ, ಪ್ರಾಮಾಣಿಕ ದುಡಿಮೆಯಿಂದಾಗಿ ಮನಶಾಂತಿ, ಜವಾಬ್ದಾರಿಯತ ಕೆಲಸಗಳ ನಿರ್ವಹಣೆ.

    ಮಕರ: ಅಸೂಯೆ ಪಡುವ ಜನರಿಂದ ಎಚ್ಚರ, ಸ್ಪರ್ಧಾತ್ಮಕ ವಾತಾವರಣ ಹೆದರಿಸಬೇಕಾಗುವುದು, ಧರ್ಮ ಕಾರ್ಯಗಳಲ್ಲಿ ಆಸಕ್ತಿ.

    ಕುಂಭ: ಸಹೋದ್ಯೋಗಿಗಳೊಂದಿಗೆ ಜಾಣ್ಮೆಯಿಂದ ವ್ಯವಹರಿಸಿ, ಸಂಸ್ಥೆಯ ಸಲಹೆಗಾರ ಕ್ಷೇತ್ರದವರಿಗೆ ಒತ್ತಡ, ಹಿತಶತ್ರುಗಳಿಂದ ಎಚ್ಚರ.

    ಮೀನ: ಹಣದ ಒಳಹರಿವಿನಲ್ಲಿ ಕ್ಷೀಣ, ಆಸ್ತಿಯಿಂದ ನಷ್ಟ, ಆದಾಯಕ್ಕಿಂತ ಖರ್ಚು ಹೆಚ್ಚು.

  • ದಿನ ಭವಿಷ್ಯ: 23-02-2023

    ದಿನ ಭವಿಷ್ಯ: 23-02-2023

    ಪಂಚಾಂಗ:
    ಸಂವತ್ಸರ – ಶುಭಕೃತ್
    ಋತು – ಶಿಶಿರ
    ಅಯನ – ಉತ್ತರಾಯಣ
    ಮಾಸ – ಪಾಲ್ಗುಣ
    ಪಕ್ಷ – ಶುಕ್ಲ
    ತಿಥಿ – ಚೌತಿ
    ನಕ್ಷತ್ರ – ರೇವತಿ

    ರಾಹುಕಾಲ: 02 : 01 PM TO 03 : 30 PM
    ಗುಳಿಕಕಾಲ: 09 : 35 AM TO 11 : 04 AM
    ಯಮಗಂಡಕಾಲ : 06 : 38 AM TO 08 : 07 AM

    ಮೇಷ: ಅನವಶ್ಯಕ ವಿವಾದದಲ್ಲಿ ಸಿಲುಕುವಿರಿ, ಮನಸ್ಸಿನಲ್ಲಿ ಅಸ್ವಸ್ಥತೆ, ಉದ್ಯೋಗದಲ್ಲಿ ಅಧಿಕ ಜವಾಬ್ದಾರಿ.

    ವೃಷಭ: ವಿವಾಹ ಪ್ರಯತ್ನದಲ್ಲಿ ಯಶಸ್ಸು, ತಂದೆಯ ಆರೋಗ್ಯದಲ್ಲಿ ಏರುಪೇರು, ಪತ್ನಿಯೊಂದಿಗೆ ವಾಗ್ವಾದ.

    ಮಿಥುನ: ಅಧಿಕಾರಿಗಳಿಂದ ಪ್ರಶಂಸೆ, ಆಭರಣ ವ್ಯಾಪಾರಿಗಳಿಗೆ ಶುಭ, ಮಂಡಿ ನೋವಿನ ಸಮಸ್ಯೆ.

    ಕರ್ಕಾಟಕ: ಮಾನಸಿಕ ಅಸಮತೋಲನ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಸಹೋದರನೊಂದಿಗೆ ಜಗಳ.

    ಸಿಂಹ: ಹಿರಿಯರೊಂದಿಗೆ ಮನಸ್ತಾಪ, ಕಟ್ಟಡ ವ್ಯಾಪಾರಿಗಳಿಗೆ ಹಾನಿ ಸಂಭವ, ವಿದ್ಯಾರ್ಥಿಗಳಿಗೆ ವಿದ್ಯೆಯಲ್ಲಿ ನಿರಾಸಕ್ತಿ.

    ಕನ್ಯಾ: ವಿರಕ್ತ ಭಾವನೆ ಕಾಡುತ್ತದೆ, ಅನಿರೀಕ್ಷಿತ ಧನಾಗಮನ, ನಿರ್ಧಾರಗಳಿಗೆ ಬದ್ಧರಾಗಿ.

    ತುಲಾ: ಅತಿಯಾದ ಪ್ರಯಾಣ, ಯತ್ನ ಕಾರ್ಯದಲ್ಲಿ ಜಯ, ಕೃಷಿಕರಿಗೆ ಉತ್ತಮ ಫಲ.

    ವೃಶ್ಚಿಕ: ಆಕಸ್ಮಿಕ ದನ ಲಾಭ, ಉದ್ಯೋಗದಲ್ಲಿ ಪ್ರಶಂಸೆಯ ಮಹಾಪೂರ, ಶತ್ರು ನಿವಾರಣೆ.

    ಧನಸ್ಸು: ದಾಂಪತ್ಯದಲ್ಲಿ ಸುಖ, ಮಾನಸಿಕ ನೆಮ್ಮದಿ, ಆಧ್ಯಾತ್ಮದ ಚಿಂತನೆ ಅಧಿಕ.

    ಮಕರ: ಅನಿರೀಕ್ಷಿತ ಆಪತ್ತು, ಉದ್ಯೋಗ ನಷ್ಟ, ದುಶ್ಚಟಗಳಿಂದ ಸಮಸ್ಯೆಗಳು.

    ಕುಂಭ: ಮಾನಸಿಕ ಕಿರಿಕಿರಿ, ಕೋರ್ಟ್ ಮೆಟ್ಟಿಲೇರುವ ಪ್ರಸಂಗ, ಶುಭ ಕಾರ್ಯಗಳಿ ಗಾಗಿ ಖರ್ಚು.

    ಮೀನ: ಮನಸ್ಸಿಗೆ ಚಿಂತೆ, ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಿ, ವಿದ್ಯಾರ್ಥಿಗಳಿಗೆ ಶುಭ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k