Tag: Panchanga

  • ದಿನ ಭವಿಷ್ಯ: 04-04-2023

    ದಿನ ಭವಿಷ್ಯ: 04-04-2023

    ಪಂಚಾಂಗ:
    ಸಂವತ್ಸರ – ಶೋಭಕೃತ್
    ಋತು – ವಸಂತ
    ಅಯನ – ಉತ್ತರಾಯಣ
    ಮಾಸ – ಚೈತ್ರ
    ಪಕ್ಷ – ಶುಕ್ಲ
    ತಿಥಿ – ತ್ರಯೋದಶೀ
    ನಕ್ಷತ್ರ- ಹುಬ್ಬಾ

    ರಾಹುಕಾಲ: 03:27 PM – 04:59 PM
    ಗುಳಿಕಕಾಲ: 12:22 PM – 1:54 PM
    ಯಮಗಂಡಕಾಲ: 9 :18 AM – 10:50 AM

    ಮೇಷ: ಸಿಹಿ ತಿಂಡಿಗಳ ಮಾರಾಟ ಸ್ಥರಿಗೆ ಲಾಭ, ವಕೀಲರಿಗೆ ಅಶುಭ, ಕಾರ್ಮಿಕ ವರ್ಗದವರಿಗೆ ಶುಭ.

    ವೃಷಭ: ವ್ಯವಹಾರದಲ್ಲಿ ಪ್ರಯತ್ನದಿಂದ ಲಾಭ, ಹಾಲಿನ ಉತ್ಪನ್ನಕರಿಗೆ ಶುಭ, ಕೆಲಸಗಳಲ್ಲಿ ಆತುರತೆ ಬೇಡ.

    ಮಿಥುನ: ವಿದ್ಯಾರ್ಥಿಗಳಿಗೆ ಮಂದಗತಿಯಲ್ಲಿ ವಿದ್ಯಾಪ್ರಾಪ್ತಿ, ಸಂತಾನದ ವಿಷಯದಲ್ಲಿ ನೋವು, ಕೀರ್ತಿ ಪ್ರತಿಷ್ಠೆಯು ಹೆಚ್ಚುತ್ತದೆ.

    ಕರ್ಕಾಟಕ: ಶತ್ರುಗಳೊಂದಿಗೆ ವಾಗ್ವಾದ ವ್ಯಾಜ್ಯದಲ್ಲಿ ಸೋಲು, ಅನಾವಶ್ಯಕ ಜಗಳದಿಂದ ಅಸಮಾಧಾನ.

    ಸಿಂಹ: ಸ್ವಂತ ಕೆಲಸಗಳಿಗೆ ಆದ್ಯತೆ ನೀಡಿ, ಮಾತಿನಿಂದ ವೈರತ್ವ, ಅನವಶ್ಯಕವಾಗಿ ಅಧಿಕಾರಿಗಳೊಂದಿಗೆ ವಾದ.

    ಕನ್ಯಾ: ಪರರ ತಪ್ಪಿಗೆ ದಂಡ ತೆರ ಬೇಕಾದೀತು, ಕುಟುಂಬದಲ್ಲಿ ಶಾಂತಿ, ಆದಾಯವಿದ್ದಷ್ಟೇ ಖರ್ಚು ಇರುತ್ತದೆ.

    ತುಲಾ: ನೀರು ಸರಬರಾಜು ಮತ್ತು ಹಾಲಿನ ವ್ಯಾಪಾರದಲ್ಲಿ ಕೊಂಚ ನಷ್ಟ, ದುಡುಕದೆ ಸಹನೆಯಿಂದ ವರ್ತಿಸಿ.

    ವೃಶ್ಚಿಕ: ಪೂಜಾ ಸಾಮಗ್ರಿಗಳ ವ್ಯಾಪಾರದಲ್ಲಿ ಲಾಭ, ಉದ್ಯೋಗಿಗಳಿಗೆ ಶುಭ, ಬುದ್ಧಿವಂತಿಕೆಯ ನಿರ್ಧಾರಗಳಗಳಲ್ಲಿ ಶುಭ.

    ಧನು: ಕಮಿಷನ್ ಆಧಾರಿತ ವ್ಯಾಪಾರದಲ್ಲಿ ಹಿನ್ನಡೆ, ಕೃಷಿ ಪದಾರ್ಥಗಳ ವ್ಯಾಪಾರದಲ್ಲಿ ಮಧ್ಯಮ, ಹೆಂಡತಿಯೊಂದಿಗೆ ಕಲಹ.

    ಮಕರ: ವಾಮಾಚಾರದ ಭೀತಿ, ಪ್ರಯಾಣ ಮುಂದುಡಿದರೆ ಅನುಕೂಲ, ಮಾತಿನಿಂದ ಕುಟುಂಬಕ್ಕೆ ಬೇಸರ.

    ಕುಂಭ: ಬ್ಯಾಂಕ್ ಸೇವಾ ನಿರತರಿಗೆ ಬಡ್ತಿ, ಆಹಾರದ ವ್ಯತ್ಯಾಸದಿಂದ ತೊಂದರೆ, ಮಧುಮೇಹಿಗಳು ಎಚ್ಚರ.

    ಮೀನ: ವೈದ್ಯರಿಗೆ ಅವಕಾಶದ ಜೊತೆಗೆ ಆದಾಯ, ಪುಸ್ತಕ ಲೇಖಕರಿಗೆ ಶುಭ, ಧೈರ್ಯ ಮತ್ತು ಹಠದಿಂದ ಕೆಲಸಗಳಲ್ಲಿ ಜಯ.

  • ದಿನ ಭವಿಷ್ಯ: 02-04-2023

    ದಿನ ಭವಿಷ್ಯ: 02-04-2023

    ಪಂಚಾಂಗ:
    ಸಂವತ್ಸರ-ಶೋಭಕೃತ್
    ಋತು- ವಸಂತ
    ಅಯನ- ಉತ್ತರಾಯಣ
    ಮಾಸ- ಚೈತ್ರ
    ಪಕ್ಷ -ಶುಕ್ಲ
    ತಿಥಿ- ದ್ವಾದಶೀ
    ನಕ್ಷತ್ರ- ಮಘಾ

    ರಾಹುಕಾಲ: 04:59 PM – 06:31 PM
    ಗುಳಿಕಕಾಲ: 03:27 PM – 04:59 PM
    ಯಮಗಂಡಕಾಲ: 12:23 PM – 01:55 PM

    ಮೇಷ: ಸಾಲಬಾಧೆ ಕಾಡಬಹುದು, ಪಾಪ ಬುದ್ಧಿ, ಚರ್ಮವ್ಯಾದಿ.

    ವೃಷಭ: ಕುಟುಂಬ ಸೌಖ್ಯ, ದಾಂಪತ್ಯದಲ್ಲಿ ಪ್ರೀತಿ, ವ್ಯಾಪಾರದಲ್ಲಿ ಚೇತರಿಕೆ.

    ಮಿಥುನ: ಯಾರನ್ನು ಹೆಚ್ಚಾಗಿ ನಂಬಬೇಡಿ, ಮನಸ್ಸಿನಲ್ಲಿ ಭಯ, ಶತ್ರು ಬಾಧೆ.

    ಕರ್ಕಾಟಕ: ಅನಗತ್ಯ ಸುತ್ತಾಟ ಮಾಡುವುದು ಬೇಡ, ಮಾತಿನ ಮೇಲೆ ಹಿಡಿತವಿರಲಿ, ತಾಳ್ಮೆ ತೀರ ಅಗತ್ಯವಾಗಿದೆ.

    ಸಿಂಹ: ಮಕ್ಕಳಿಗೆ ಅನಾರೋಗ್ಯ, ವಿಪರೀತ ಖರ್ಚು, ಕಾರ್ಯ ವಿಕಲ್ಪ.

    ಕನ್ಯಾ: ಆದಾಯವಿದ್ದರೂ ಅಧಿಕ ಖರ್ಚು, ಅಭಿವೃದ್ಧಿ ಕುಂಠಿತ, ಹೇಳಿಕೆ ಮಾತನ್ನು ಕೇಳಬೇಡಿ.

    ತುಲಾ: ಖಾಸಗಿ ಕಂಪನಿಗಳಿಗೆ ನಷ್ಟ, ಗುರು ಹಿರಿಯರಲ್ಲಿ ಭಕ್ತಿ ತೋರಿಸುವಿರಿ, ಶತ್ರುನಾಶವಾಗಿ ನೆಮ್ಮದಿ.

    ವೃಶ್ಚಿಕ: ಶರೀರದಲ್ಲಿ ಸ್ವಲ್ಪ ತಳಮಳ, ಅಲ್ಪ ಪ್ರಗತಿ, ಉದರ ಬಾಧೆ.

    ಧನು: ಮನಕ್ಲೇಶ ತಾಯಿಯಿಂದ ಲಾಭ, ಸ್ನೇಹಿತರಿಂದ ನೆರವು, ಸುಖ ಭೋಜನ.

    ಮಕರ: ಅತಿಯಾದ ಕೋಪ ಒಳ್ಳೆಯದಲ್ಲ, ಆರೋಗ್ಯದಲ್ಲಿ ವ್ಯತ್ಯಾಸ, ದೃಷ್ಟಿ ದೋಷದಿಂದ ತೊಂದರೆ.

    ಕುಂಭ: ಚಂಚಲ ಮನಸ್ಸು, ವಿದ್ಯಾರ್ಥಿಗಳಲ್ಲಿ ಗೊಂದಲ, ಹಣಕಾಸಿನ ವಿಚಾರದಲ್ಲಿ ಮೋಸ.

    ಮೀನ: ಆಕಸ್ಮಿಕ ಧನ ಲಾಭ, ಮಾನಸಿಕ ಒತ್ತಡ, ವಿನಾಕಾರಣ ಕಲಹ.

     

  • ದಿನ ಭವಿಷ್ಯ: 01-04-2023

    ದಿನ ಭವಿಷ್ಯ: 01-04-2023

    ಪಂಚಾಂಗ:
    ಸಂವತ್ಸರ- ಶೋಭಕೃತ್
    ಋತು- ವಸಂತ
    ಅಯನ- ಉತ್ತರಾಯಣ
    ಮಾಸ- ಚೈತ್ರ
    ಪಕ್ಷ – ಶುಕ್ಲ
    ತಿಥಿ- ಏಕಾದಶೀ
    ನಕ್ಷತ್ರ- ಆಶ್ಲೇಷಾ

    ರಾಹುಕಾಲ:  9:19 AM – 10 : 51 AM
    ಗುಳಿಕಕಾಲ:  6 : 16 AM – 7 : 48 AM
    ಯಮಗಂಡಕಾಲ:  1 : 55 PM – 3 : 27 PM

    ಮೇಷ: ಕೋರ್ಟ್ ಕಚೇರಿ ವ್ಯವಹಾರದಲ್ಲಿ ತೊಂದರೆ, ಉದ್ಯೋಗ ಬದಲಾಯಿಸುವ ಸಾಧ್ಯತೆ.

    ವೃಷಭ: ವಿವಾಹದ ಅಪೇಕ್ಷೆಗಳಿಗೆ ಶುಭ, ಮಕ್ಕಳಿಗೆ ಸಮಸ್ಯೆ, ವಾಹನ ಲಾಭ.

    ಮಿಥುನ: ತೀರ್ಥಯಾತ್ರೆಯ ಯೋಗ, ಶತ್ರುಗಳನ್ನು ನಿಗ್ರಹಿಸುವ ಶಕ್ತಿ, ಸಹೋದರರಿಂದ ಸಹಕಾರ.

    ಕರ್ಕಾಟಕ: ಅಮೂಲ್ಯವಾದ ವಸ್ತುಗಳ ಕಳವು, ಅನಾರೋಗ್ಯ, ಮಾನಹಾನಿ ವೃಥಾ ತಿರುಗಾಟ.

    ಸಿಂಹ: ಹಣಕಾಸಿನಲ್ಲಿ ಮುಗ್ಗಟ್ಟು, ಕುಟುಂಬದಲ್ಲಿ ಅಹಿತಕರ ಘಟನೆ, ದೂರದ ಸಂಬಂಧಿಗಳಿಂದ ಸಹಾಯ.

    ಕನ್ಯಾ: ಪತ್ನಿಗೆ ಉದ್ಯೋಗ ಲಭ್ಯ, ಪ್ರಯಾಣದಿಂದ ಆರೋಗ್ಯಕ್ಕೆ ತೊಂದರೆ, ಸಣ್ಣಪುಟ್ಟ ಶಾರೀರಿಕ ಗಾಯ.

    ತುಲಾ: ಪತ್ನಿ ಆರೋಗ್ಯದಲ್ಲಿ ಚೇತರಿಕೆ, ಎಲ್ಲಾ ಕೆಲಸಕ್ಕೂ ಪ್ರಯತ್ನ ಅಗತ್ಯ, ಯುವಕರಿಗೆ ಸಾಹಸ ಕಾರ್ಯದತ್ತ ಆಸಕ್ತಿ.

    ವೃಶ್ಚಿಕ: ಅಗಾಧ ತಲೆ ನೋವಿನಿಂದ ಕಿರಿಕಿರಿ, ಪ್ರಯಾಣದಿಂದ ಆಯಾಸ, ಮಕ್ಕಳಿಗೆ ಜ್ವರದಿಂದ ತೊಂದರೆ.

    ಧನು: ಕೋರ್ಟ್ ಕಚೇರಿಗಳಲ್ಲಿ ಅಪ ಯಶಸ್ಸು, ಚಂಚಲ ಮನಸ್ಸು, ದುಡುಕಿನ ನಿರ್ಧಾರದಿಂದ ತೊಂದರೆ.

    ಮಕರ: ಪಿತ್ರಾರ್ಜಿತ ಆಸ್ತಿ ಲಭ್ಯ, ಭೂ ವ್ಯವಹಾರದಲ್ಲಿ ಲಾಭ, ಪ್ರೇಮಿಗಳಲ್ಲಿ ಸಂತೋಷ.

    ಕುಂಭ: ಮಾನಸಿಕ ಭಯ, ವಿವಾಹ ಕಾರ್ಯಗಳಲ್ಲಿ ಯಶಸ್ಸು, ನಿಂತ ಕಾರ್ಯಗಳು ಮುಂದುವರಿಯುವುದು.

    ಮೀನ: ಸ್ನೇಹಿತರೊಂದಿಗೆ ಸಾಮರಸ್ಯ, ಬಂಧುಗಳ ಆಗಮನದಿಂದ ಸಂತಸ, ಮಕ್ಕಳೊಂದಿಗೆ ಹೆಚ್ಚಿನ ಸಮಯ ಕಳೆಯುವಿರಿ.

  • ದಿನ ಭವಿಷ್ಯ: 31-03-2023

    ದಿನ ಭವಿಷ್ಯ: 31-03-2023

    ಪಂಚಾಂಗ:
    ಸಂವತ್ಸರ- ಶೋಭಕೃತ್
    ಋತು- ವಸಂತ
    ಅಯನ- ಉತ್ತರಾಯಣ
    ಮಾಸ- ಚೈತ್ರ
    ಪಕ್ಷ – ಶುಕ್ಲ
    ತಿಥಿ- ದಶಮೀ
    ನಕ್ಷತ್ರ- ಪುಷ್ಯಾ

    ರಾಹುಕಾಲ: 10:52 AM – 12:23 PM
    ಗುಳಿಕಕಾಲ: 07:48 AM – 09:20 AM
    ಯಮಗಂಡಕಾಲ: 03:27 PM – 04:59 PM

    ಮೇಷ: ಬೋರ್ವೆಲ್ ಅಥವಾ ಬಾವಿ ತೋಡುವ ವ್ಯವಹಾರದಲ್ಲಿ ಆದಾಯ, ಕುಟುಂಬದಲ್ಲಿ ಶಾಂತಿ ಪಾಲುದಾರಿಕೆ ವ್ಯಾಪಾರದಲ್ಲಿ ಆದಾಯ.

    ವೃಷಭ: ಪೊಲೀಸ್ ಇಲಾಖೆಯ ನೌಕರರಿಗೆ ಶುಭ, ಶಿಕ್ಷಕರಿಗೆ ಕೀರ್ತಿ, ಪ್ರತಿಷ್ಠೆ ಲಭ್ಯ, ಗೃಹಿಣೀಯರಿಗೆ ಶುಭ.

    ಮಿಥುನ: ಮಾತಿನಲ್ಲಿ ಮೃದುತ್ವವಿರಲಿ, ತಪ್ಪು ನಿರ್ಧಾರಗಳಿಂದ ತೊಂದರೆ, ಕುಟುಂಬದ ಸದಸ್ಯರ ಸಲಹೆಗಳನ್ನು ಆಲಿಸಿ.

    ಕರ್ಕಾಟಕ: ವಕೀಲರಿಗೆ ಶುಭ, ಕೈಹಿಡಿದ ಕೆಲಸಗಳು ಪೂರ್ಣಗೊಳ್ಳುತ್ತದೆ, ತೀರ್ಮಾನಗಳನ್ನು ಬದಲಿಸದಿರಿ.

    ಸಿಂಹ: ಆರ್ಥಿಕ ನಷ್ಟ, ಪ್ರಯಾಣದಲ್ಲಿ ತೊಂದರೆ, ಉದ್ಯೋಗಸ್ಥರಿಗೆ ಅನುಕೂಲ.

    ಕನ್ಯಾ: ನಿರಂತರ ಕೆಲಸ ಕಾರ್ಯಗಳಿಂದ ದಣಿವು, ತಾಳ್ಮೆಯಿಂದ ಕಾರ್ಯನಿರ್ವಹಿಸಿ, ಒಡಹುಟ್ಟಿದವರಿಂದ ಕಿರಿಕಿರಿ.

    ತುಲಾ: ಮಹಿಳಾ ನೌಕರರಿಗೆ ಶುಭ, ಕೊಂಚ ಸಹನೆಯಿಂದ ವರ್ತಿಸಿ, ಉದ್ಯೋಗ ಕ್ಷೇತ್ರದಲ್ಲಿದ್ದ ಸಮಸ್ಯೆ ಬಗೆಹರಿಯುತ್ತದೆ.

    ವೃಶ್ಚಿಕ: ಉದ್ಯೋಗ ಬದಲಾವಣೆ, ಮಧುಮೇಹ ತಜ್ಞರಿಗೆ ಬೇಡಿಕೆ, ಪ್ರಯತ್ನಕ್ಕೆ ತಕ್ಕ ಫಲಿತಾಂಶ ಲಭ್ಯ.

    ಧನಸ್ಸು: ಜಂಕ್ ಫುಡ್ ವ್ಯಾಪಾರದಲ್ಲಿ ಅಭಾದಿತ, ಬಿಪಿ ಶುಗರ್ ಇರುವವರು ಎಚ್ಚರಿಕೆವಹಿಸಿ, ಷೇರಿನ ವ್ಯವಹಾರದಲ್ಲಿ ಲಾಭ.

    ಮಕರ: ದೃಷ್ಟಿ ದೋಷ ಕಾಡುತ್ತದೆ, ಧೈರ್ಯದಿಂದ ಕೆಲಸ ಕಾರ್ಯಗಳಲ್ಲಿ ಮುನ್ನುಗ್ಗುವಿರಿ, ರಿಯಲ್ ಎಸ್ಟೇಟ್ ನಿಂದ ಲಾಭ.

    ಕುಂಭ: ವಿದ್ಯೆಯಲ್ಲಿ ಪ್ರಗತಿ, ವ್ಯಾಪಾರಸ್ಥರಿಗೆ ಲಾಭ, ಪ್ರಯತ್ನಗಳಲ್ಲಿ ಸಫಲ.

    ಮೀನ: ಆರ್ಥಿಕವಾಗಿ ಮೋಸ, ಹಣವ್ಯಯವಾಗುವುದು, ವ್ಯಾಪಾರದಲ್ಲಿ ನಿರೀಕ್ಷಿತ ವೃದ್ಧಿ.

  • ದಿನ ಭವಿಷ್ಯ: 30-03-2023

    ದಿನ ಭವಿಷ್ಯ: 30-03-2023

    ಪಂಚಾಂಗ:
    ಸಂವತ್ಸರ – ಶೋಭಕೃತ್
    ಋತು – ವಸಂತ
    ಅಯನ – ಉತ್ತರಾಯಣ
    ಮಾಸ – ಚೈತ್ರ
    ಪಕ್ಷ – ಶುಕ್ಲ
    ತಿಥಿ – ನವಮೀ
    ನಕ್ಷತ್ರ – ಪುನರ್ವಸು

    ರಾಹುಕಾಲ: 01:55 PM – 03:27 PM
    ಗುಳಿಕಕಾಲ: 09:20 AM – 10:52 AM
    ಯಮಗಂಡಕಾಲ: 06:17 AM – 07:49 AM

    ಮೇಷ: ಸಿಹಿ ತಿಂಡಿಗಳ ಮಾರಾಟಸ್ಥರಿಗೆ ಲಾಭ, ವಕೀಲರಿಗೆ ಅಶುಭ, ಕಾರ್ಮಿಕ ವರ್ಗದವರಿಗೆ ಶುಭ.

    ವೃಷಭ: ವ್ಯವಹಾರದಲ್ಲಿ ಪ್ರಯತ್ನದಿಂದ ಲಾಭ, ಹಾಲಿನ ಉತ್ಪನ್ನಕರಿಗೆ ಶುಭ, ಕೆಲಸಗಳಲ್ಲಿ ಆತುರತೆ ಬೇಡ.

    ಮಿಥುನ: ವಿದ್ಯಾರ್ಥಿಗಳಿಗೆ ಮಂದಗತಿಯಲ್ಲಿ ವಿದ್ಯಾಪ್ರಾಪ್ತಿ, ಸಂತಾನದ ವಿಷಯದಲ್ಲಿ ನೋವು, ಕೀರ್ತಿ ಪ್ರತಿಷ್ಠೆಯು ಹೆಚ್ಚುತ್ತದೆ.

    ಕರ್ಕಾಟಕ: ಶತ್ರುಗಳೊಂದಿಗೆ ವಾಗ್ವಾದ, ವ್ಯಾಜ್ಯದಲ್ಲಿ ಸೋಲು, ಅನಾವಶ್ಯಕ ಜಗಳದಿಂದ ಅಸಮಾಧಾನ.

    ಸಿಂಹ: ಸ್ವಂತ ಕೆಲಸಗಳಿಗೆ ಆದ್ಯತೆ ನೀಡಿ, ಮಾತಿನಿಂದ ವೈರತ್ವ, ಅನಾವಶ್ಯಕವಾಗಿ ಅಧಿಕಾರಿಗಳೊಂದಿಗೆ ವಾದ.

    ಕನ್ಯಾ: ಪರರ ತಪ್ಪಿಗೆ ದಂಡ ತೆರ ಬೇಕಾದೀತು, ಕುಟುಂಬದಲ್ಲಿ ಶಾಂತಿ ಆದಾಯವಿದ್ದಷ್ಟೇ ಖರ್ಚು ಇರುತ್ತದೆ.

    ತುಲಾ: ನೀರು ಸರಬರಾಜು ಮತ್ತು ಹಾಲಿನ ವ್ಯಾಪಾರದಲ್ಲಿ ಕೊಂಚ ನಷ್ಟ, ದುಡುಕದೆ ಸಹನೆಯಿಂದ ವರ್ತಿಸಿ.

    ವೃಶ್ಚಿಕ: ಪೂಜಾ ಸಾಮಗ್ರಿಗಳ ವ್ಯಾಪಾರದಲ್ಲಿ ಲಾಭ, ಉದ್ಯೋಗಿಗಳಿಗೆ ಶುಭ, ಬುದ್ಧಿವಂತಿಕೆಯ ನಿರ್ಧಾರಗಳಗಳಲ್ಲಿ ಶುಭ, ಕಮಿಷನ್ ಆಧಾರಿತ ವ್ಯಾಪಾರದಲ್ಲಿ ಹಿನ್ನಡೆ.

    ಮಕರ: ವಾಮಾಚಾರದ ಭೀತಿ, ಪ್ರಯಾಣ ಮುಂದೂಡಿದರೆ ಅನುಕೂಲ, ಮಾತಿನಿಂದ ಕುಟುಂಬಕ್ಕೆ ಬೇಸರ.

    ಕುಂಭ: ಬ್ಯಾಂಕ್ ಸೇವಾ ನಿರತರಿಗೆ ಬಡ್ತಿ, ಆಹಾರದ ವ್ಯತ್ಯಾಸದಿಂದ ತೊಂದರೆ, ಮಧುಮೇಹಿಗಳು ಎಚ್ಚರ.

    ಮೀನ: ವೈದ್ಯರಿಗೆ ಅವಕಾಶದ ಜೊತೆಗೆ ಆದಾಯ, ಪುಸ್ತಕ ಲೇಖಕರಿಗೆ ಶುಭ, ಧೈರ್ಯ ಮತ್ತು ಹಠದಿಂದ ಕೆಲಸಗಳಲ್ಲಿ ಜಯ.

  • ದಿನ ಭವಿಷ್ಯ: 29-03-2023

    ದಿನ ಭವಿಷ್ಯ: 29-03-2023

    ಪಂಚಾಂಗ:
    ಸಂವತ್ಸರ – ಶೋಭಕೃತ್
    ಋತು – ವಸಂತ
    ಅಯನ – ಉತ್ತರಾಯಣ
    ಮಾಸ – ಚೈತ್ರ
    ಪಕ್ಷ – ಶುಕ್ಲ
    ತಿಥಿ – ಅಷ್ಟಮೀ
    ನಕ್ಷತ್ರ – ಆದ್ರ್ರಾ

    ರಾಹುಕಾಲ: 12:24 PM – 01:56 PM
    ಗುಳಿಕಕಾಲ: 10:52 AM – 12:24 PM
    ಯಮಗಂಡಕಾಲ: 07:49 PM – 09:21 AM

    ಮೇಷ: ಕೋರ್ಟ್ ಕಚೇರಿ ವ್ಯವಹಾರದಲ್ಲಿ ತೊಂದರೆ, ಉದ್ಯೋಗ ಬದಲಾಯಿಸುವ ಸಾಧ್ಯತೆ.

    ವೃಷಭ: ವಿವಾಹದ ಅಪೇಕ್ಷೆಗಳಿಗೆ ಶುಭ, ಮಕ್ಕಳಿಗೆ ಸಮಸ್ಯೆ, ವಾಹನ ಲಾಭ.

    ಮಿಥುನ: ತೀರ್ಥಯಾತ್ರೆಯ ಯೋಗ, ಶತ್ರುಗಳನ್ನು ನಿಗ್ರಹಿಸುವ ಶಕ್ತಿ, ಸಹೋದರರಿಂದ ಸಹಕಾರ.

    ಕರ್ಕಾಟಕ: ಅಮೂಲ್ಯವಾದ ವಸ್ತುಗಳ ಕಳವು, ಅನಾರೋಗ್ಯ, ಮಾನಹಾನಿ ವೃಥಾ ತಿರುಗಾಟ.

    ಸಿಂಹ: ಹಣಕಾಸಿನಲ್ಲಿ ಮುಗ್ಗಟ್ಟು, ಕುಟುಂಬದಲ್ಲಿ ಅಹಿತಕರ ಘಟನೆ, ದೂರದ ಸಂಬಂಧಿಗಳಿಂದ ಸಹಾಯ.

    ಕನ್ಯಾ: ಪತ್ನಿಗೆ ಉದ್ಯೋಗ ಲಭ್ಯ, ಪ್ರಯಾಣದಿಂದ ಆರೋಗ್ಯಕ್ಕೆ ತೊಂದರೆ, ಸಣ್ಣಪುಟ್ಟ ಶಾರೀರಿಕ ಗಾಯ.

    ತುಲಾ: ಪತ್ನಿ ಆರೋಗ್ಯದಲ್ಲಿ ಚೇತರಿಕೆ, ಎಲ್ಲಾ ಕೆಲಸಕ್ಕೂ ಪ್ರಯತ್ನ ಅಗತ್ಯ, ಯುವಕರಿಗೆ ಸಾಹಸ ಕಾರ್ಯದತ್ತ ಆಸಕ್ತಿ.

    ವೃಶ್ಚಿಕ: ಅಗಾಧ ತಲೆ ನೋವಿನಿಂದ ಕಿರಿಕಿರಿ, ಪ್ರಯಾಣದಿಂದ ಆಯಾಸ, ಮಕ್ಕಳಿಗೆ ಜ್ವರದಿಂದ ತೊಂದರೆ.

    ಧನು: ಕೋರ್ಟ್ ಕಚೇರಿಗಳಲ್ಲಿ ಯಶಸ್ಸು, ಚಂಚಲ ಮನಸ್ಸು, ದುಡುಕಿನ ನಿರ್ಧಾರದಿಂದ ತೊಂದರೆ.

    ಮಕರ: ಪಿತ್ರಾರ್ಜಿತ ಆಸ್ತಿ ಲಭ್ಯ, ಭೂ ವ್ಯವಹಾರದಲ್ಲಿ ಲಾಭ, ಪ್ರೇಮಿಗಳಲ್ಲಿ ಸಂತೋಷ.

    ಕುಂಭ: ಮಾನಸಿಕ ಭಯ, ವಿವಾಹ ಕಾರ್ಯಗಳಲ್ಲಿ ಯಶಸ್ಸು, ನಿಂತ ಕಾರ್ಯಗಳು ಮುಂದುವರಿಯುವುದು.

    ಮೀನ: ಸ್ನೇಹಿತರೊಂದಿಗೆ ಸಾಮರಸ್ಯ, ಬಂಧುಗಳ ಆಗಮನದಿಂದ ಸಂತಸ, ಮಕ್ಕಳೊಂದಿಗೆ ಹೆಚ್ಚಿನ ಸಮಯ ಕಳೆಯುವಿರಿ.

  • ದಿನ ಭವಿಷ್ಯ: 19-03-2023

    ದಿನ ಭವಿಷ್ಯ: 19-03-2023

    ಪಂಚಾಂಗ:
    ಸಂವತ್ಸರ – ಶುಭಕೃತ್
    ಋತು – ಶಿಶಿರ
    ಅಯನ – ಉತ್ತರಾಯಣ
    ಮಾಸ – ಫಾಲ್ಗುಣ ಪಕ್ಷ – ಕೃಷ್ಣ
    ತಿಥಿ – ದ್ವಾದಶೀ
    ನಕ್ಷತ್ರ-ಧನಿಷ್ಠಾ

    ರಾಹುಕಾಲ: 04:59 PM – 06 : 30 PM
    ಗುಳಿಕಕಾಲ: 03:28 PM – 04 : 59 PM
    ಯಮಗಂಡಕಾಲ: 12:27 PM – 01 : 58 PM

    ಮೇಷ: ನೆಮ್ಮದಿ ಇರುವುದಿಲ್ಲ, ವೈದ್ಯ ವೃತ್ತಿಯವರಿಗೆ ಲಾಭ ವ್ಯಾಸಂಗದಲ್ಲಿ ಹಿನ್ನಡೆ.

    ವೃಷಭ: ಪರರ ಮಾತಿಗೆ ಕಿವಿ ಕೊಡಬೇಡಿ, ಗೆಳೆಯರಿಂದ ಸಹಾಯ, ಸಾಲಭಾದೆ.

    ಮಿಥುನ: ವೈಯಕ್ತಿಕ ಕೆಲಸದಲ್ಲಿ ನಿಗಾವಹಿಸಿ, ವಿವಾಹ ಯೋಗ, ಮನೆಯಲ್ಲಿ ಸಂತಸದ ವಾತಾವರಣ.

    ಕಟಕ: ಯತ್ನ ಕಾರ್ಯಗಳಲ್ಲಿ ಜಯ, ಆಕಸ್ಮಿಕ ಖರ್ಚು, ದಾಯಾದಿ ಕಲಹ.

    ಸಿಂಹ: ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ ಮನಃಶಾಂತಿ, ಎಷ್ಟೇ ಹಣ ಬಂದರೂ ಉಳಿಯುವುದಿಲ್ಲ.

    ಕನ್ಯಾ: ಸಕಾಲದಲ್ಲಿ ಹಣ ಒದಗಿಬರುವುದು, ವ್ಯಾಪಾರದಲ್ಲಿ ಉತ್ತಮ ವಹಿವಾಟು, ಸಮಸ್ಯೆಗಳನ್ನು ಶಾಂತಿಯಿಂದ ಪರಿಹರಿಸಿಕೊಳ್ಳಿ.

    ತುಲಾ: ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ, ಇತರರ ಭಾವನೆಗೆ ಸ್ಪಂದಿಸುವಿರಿ, ಸ್ತ್ರೀಯರು ತಾಳ್ಮೆಯಿಂದಿರಿ.

    ವೃಶ್ಚಿಕ: ಉದ್ಯೋಗದಲ್ಲಿ ಕಿರಿ-ಕಿರಿ, ಚಂಚಲ ಮನಸ್ಸು, ಹಿತಶತ್ರು ಕಾಟ.

    ಧನು: ಮಿತ್ರರಿಂದ ಸಹಾಯ, ಕಾರ್ಯಸಾಧನೆ, ಅಧಿಕಾರ-ಪ್ರಾಪ್ತಿ.

    ಮಕರ: ಅಲ್ಪ ಆದಾಯ, ವಸ್ತ್ರ ವ್ಯಾಪಾರಿಗಳಿಗೆ ಲಾಭ, ಮನಃಶಾಂತಿ.

    ಕುಂಭ: ಆತ್ಮೀಯರಿಂದ ಸಹಾಯ, ಸ್ಥಿರಾಸ್ತಿ ಖರೀದಿ, ಪ್ರಿಯ ಜನರ ಭೇಟಿ.

    ಮೀನ: ಮಾನಸಿಕ ಒತ್ತಡ, ಎಲ್ಲರ ಪ್ರೀತಿ ವಿಶ್ವಾಸಗಳಿಸುವಿರಿ, ಮಂಗಳಕಾರ್ಯಗಳಲ್ಲಿ ಭಾಗಿ.

     

  • ದಿನ ಭವಿಷ್ಯ: 14-03-2023

    ದಿನ ಭವಿಷ್ಯ: 14-03-2023

    ಪಂಚಾಂಗ:
    ಸಂವತ್ಸರ – ಶುಭಕೃತ್
    ಋತು – ಶಿಶಿರ
    ಅಯನ – ಉತ್ತರಾಯಣ
    ಮಾಸ – ಫಾಲ್ಗುಣ ಪಕ್ಷ – ಕೃಷ್ಣ
    ತಿಥಿ – ಸಪ್ತಮೀ
    ನಕ್ಷತ್ರ – ಅನುರಾಧಾ

    ರಾಹುಕಾಲ: 03 : 29 PM TO 04 : 59 PM
    ಗುಳಿಕಕಾಲ: 12 : 28 PM TO 01 : 59 PM
    ಯಮಗಂಡಕಾಲ: 09 : 28 AM TO 10 : 58 AM

    ಮೇಷ: ಉದ್ಯೋಗಸ್ಥ ಮಹಿಳೆಯರಿಗೆ ಶುಭ, ಹಣಕಾಸಿನ ಸ್ಥಿತಿ, ಉತ್ತಮ ಸಲಹೆಗಳನ್ನು ಸ್ವೀಕರಿಸಿ.

    ವೃಷಭ: ತರಕಾರಿ ವ್ಯಾಪಾರಿಗಳಿಗೆ ಶುಭ, ಸಾಲದ ಬಗ್ಗೆ ಎಚ್ಚರ, ಕಾರ್ಯ ನಿಮಿತ್ತ ಪ್ರಯಾಣ.

    ಮಿಥುನ: ನೆರೆಹೊರೆಯವರೊಂದಿಗೆ ಎಚ್ಚರ, ಜಲಸಂಬಂಧಿ ಕೆಲಸಗಾರರಿಗೆ ಆದಾಯ, ಆರೋಗ್ಯದಲ್ಲಿ ಎಚ್ಚರ.

    ಕರ್ಕಾಟಕ: ಯಂತ್ರೋಪಕರಣಗಳಿಂದ ತೊಂದರೆ, ಉದ್ಯೋಗಾಕಾಂಕ್ಷಿಗಳಿಗೆ ಲಾಭ, ಕ್ರೀಡಾಪಟುಗಳಿಗೆ ಯಶಸ್ಸು.

    ಸಿಂಹ: ಆರೋಗ್ಯ ಕ್ಷೇತ್ರದ ಕೆಲಸಗಾರರಿಗೆ ಆದಾಯ, ಧಾರ್ಮಿಕ ಸ್ಥಳಗಳಿಗೆ ಭೇಟಿ, ತಾಳ್ಮೆ ಅಗತ್ಯ.

    ಕನ್ಯಾ: ವೇದಿಕೆ ನಿರ್ಮಾಣ ವ್ಯಾಪಾರಸ್ಥರಿಗೆ ಲಾಭ, ಆಧ್ಯಾತ್ಮದೆಡೆಗೆ ಒಲವು, ವಿದ್ಯಾಭ್ಯಾಸದಲ್ಲಿ ಪ್ರಗತಿ.

    ತುಲಾ: ಎಲೆಕ್ಟ್ರಾನಿಕ್ಸ್ ವ್ಯಾಪಾರಸ್ಥರಿಗೆ ಆದಾಯ, ಆಸ್ತಿ ಖರೀದಿಸುವ ಯೋಚನೆ, ಪಾಲುದಾರಿಕೆ ವ್ಯವಹಾರದಲ್ಲಿ ಕಿರಿಕಿರಿ.

    ವೃಶ್ಚಿಕ: ಪೂಜಾ ವಸ್ತುಗಳ ಮಾರಾಟಸ್ಥರಿಗೆ ಅಭಿವೃದ್ಧಿ, ದಾಂಪತ್ಯದಲ್ಲಿ ಕಲಹ ಮತ್ತು ನೋವು, ಮಕ್ಕಳ ಬಗ್ಗೆ ಆತಂಕ.

    ಧನಸ್ಸು: ಉದ್ದಿಮೆದಾರರಿಗೆ ಶುಭ, ಹಿತಶತ್ರುಗಳು ದೂರಾಗುವರು, ದಾಂಪತ್ಯದಲ್ಲಿ ಸಂತೋಷ.

    ಮಕರ: ಔಷಧಿ ತಯಾರಿಕರಿಗೆ ಶುಭ, ಸಗಟು ವ್ಯಾಪಾರಸ್ಥರಿಗೆ ಬೇಡಿಕೆ, ಒತ್ತಡಗಳು ನಿವಾರಣೆ.

    ಕುಂಭ: ಉದ್ಯೋಗ ಸ್ಥಳದಲ್ಲಿ ನಿರಾಸಕ್ತಿ, ಸಾಲದಿಂದ ತೊಂದರೆ, ಅಪ ನಿಂದನೆಗಳು.

    ಮೀನ: ಕೃಷಿಬೀಜೋತ್ಪಾದನೆಗೆ ಬೇಡಿಕೆ, ದಾಂಪತ್ಯದಲ್ಲಿ ಸಮಸ್ಯೆಗಳು, ದುರ್ವಾರ್ತೆ ಕೇಳುವಿರಿ, ಕೆಲಸ ಕಾರ್ಯಗಳಲ್ಲಿ ಸೋಲು.

     

     

  • ದಿನ ಭವಿಷ್ಯ: 12-03-2023

    ದಿನ ಭವಿಷ್ಯ: 12-03-2023

    ಪಂಚಾಂಗ:
    ಸಂವತ್ಸರ – ಶುಭಕೃತ್
    ಋತು – ಶಿಶಿರ
    ಅಯನ – ಉತ್ತರಾಯಣ
    ಮಾಸ – ಫಾಲ್ಗುಣ ಪಕ್ಷ – ಕೃಷ್ಣ
    ತಿಥಿ – ಪಂಚಮಿ
    ನಕ್ಷತ್ರ – ಸ್ವಾತೀ

    ರಾಹುಕಾಲ: 04 : 59 PM – 06 : 29 PM
    ಗುಳಿಕಕಾಲ: 03 : 29 PM – 04 : 59 PM
    ಯಮಗಂಡಕಾಲ : 12 : 29 PM – 01 : 59 PM

    ಮೇಷ: ಮನೆಯಲ್ಲಿ ಕಿರಿಕಿರಿ, ಉದ್ಯೋಗದಲ್ಲಿ ಬಡ್ತಿ, ಬಂಧುಗಳ ಸಹಾಯ ಸಿಗಲಿದೆ.

    ವೃಷಭ: ಕೃಷಿಕರಿಗೆ ಲಾಭ, ರಕ್ಷಣಾ ಕ್ಷೇತ್ರದಲ್ಲಿರುವವರಿಗೆ ಗೌರವ, ದೂರ ಪ್ರಯಾಣ ಸಾಧ್ಯ.

    ಮಿಥುನ: ಮಕ್ಕಳಿಂದ ಸಂತೋಷ, ಹಿರಿಯರ ಆರೋಗ್ಯ ಗಮನಿಸಿ, ಮಂಗಳ ಕಾರ್ಯಕ್ಕೆ ಚಾಲನೆ.

    ಕರ್ಕಾಟಕ: ಬಂಧುಮಿತ್ರರ ಭೇಟಿ, ಕೋಪದಿಂದ ಸಂಬಂಧಗಳಲ್ಲಿ ಬಿರುಕು, ಕುಟುಂಬದಲ್ಲಿ ಸಂತಸ.

    ಸಿಂಹ: ದೈಹಿಕ ಅಸಮರ್ಥತೆ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಅಧ್ಯಾತ್ಮದ ಕಡೆ ಒಲವು.

    ಕನ್ಯಾ: ಕೀರ್ತಿ ಸಂಪಾದನೆ, ಜನಮನ್ನಣೆ, ಸ್ವಸಾಮರ್ಥ್ಯ ಧನಾಗಮನ.

    ತುಲಾ: ಸಹೋದ್ಯೋಗಿಗಳಿಂದ ಸಹಕಾರ, ಗಣ್ಯ ವ್ಯಕ್ತಿಗಳ ಭೇಟಿ, ಅನಾರೋಗ್ಯದಿಂದ ಚೇತರಿಕೆ.

    ವೃಶ್ಚಿಕ: ದಾಂಪತ್ಯದಲ್ಲಿ ಅಸಮಾಧಾನ, ಪರರಿಂದ ವಂಚನೆ, ಹಣಕಾಸಿನ ಕೊರತೆ.

    ಧನಸ್ಸು: ಆಸ್ತಿಯ ವಿವಾದ, ಗುರುಹಿರಿಯರಿಂದ ಮಾರ್ಗದರ್ಶನ, ಉನ್ನತ ವ್ಯಾಸಂಗದಲ್ಲಿ ಆಸಕ್ತಿ.

    ಮಕರ: ವಿವಾಹ ಕಾರ್ಯಕ್ಕೆ ಶುಭ, ಸಹೋದರರಿಂದ ಸಹಾಯ, ಮನಸ್ಸಿನಲ್ಲಿ ಆತಂಕ.

    ಕುಂಭ: ಅಸಡ್ಡೆಯಿಂದ ಆರೋಗ್ಯ ಸಮಸ್ಯೆ, ಸಾವಯವ ಕೃಷಿಕರಿಗೆ ಬೇಡಿಕೆ, ಆರ್ಥಿಕತೆಯಲ್ಲಿ ಸ್ಥಿರತೆ.

    ಮೀನ: ಸಲಹೆಗಳನ್ನು ಸ್ವೀಕರಿಸಿ, ಮಾತಿನಲ್ಲಿ ಎಚ್ಚರ, ಸಾಹಿತ್ಯ ಕ್ಷೇತ್ರದಲ್ಲಿ ಅವಕಾಶ.

     

  • ದಿನ ಭವಿಷ್ಯ: 11-03-2023

    ದಿನ ಭವಿಷ್ಯ: 11-03-2023

    ಪಂಚಾಂಗ:
    ಸಂವತ್ಸರ – ಶುಭಕೃತ್
    ಋತು – ಶಿಶಿರ
    ಅಯನ – ಉತ್ತರಾಯಣ
    ಮಾಸ – ಫಾಲ್ಗುಣ ಪಕ್ಷ – ಕೃಷ್ಣ
    ತಿಥಿ – ಚೌತಿ
    ನಕ್ಷತ್ರ – ಚಿತ್ತಾ

    ರಾಹುಕಾಲ: 09 : 29 AM – 10 : 59 AM
    ಗುಳಿಕಕಾಲ: 06 : 29 AM – 07 : 59 AM
    ಯಮಗಂಡಕಾಲ: 01 : 59 PM – 03 : 29 PM

    ಮೇಷ: ಕ್ರೀಡಾಪಟುಗಳಿಗೆ ಸೌಲಭ್ಯಗಳು ಲಭ್ಯ, ಕೃಷಿಕರಿಗೆ ಆದಾಯ, ವೈಯಕ್ತಿಕ ವಿಷಯಗಳಲ್ಲಿ ಎಚ್ಚರಿಕೆ.

    ವೃಷಭ: ಸಾಲ ಮರುಪಾವತಿಯಿಂದ ನೆಮ್ಮದಿ, ಗುರಿ ತಲುಪಲು ಶ್ರಮ ಪಡಲೇಬೇಕು, ಹಣ ಹೂಡಿಕೆಯಲ್ಲಿ ಎಚ್ಚರ.

    ಮಿಥುನ: ಬೆಂಕಿಯಿಂದ ಎಚ್ಚರ, ಎಲೆಕ್ಟ್ರಾನಿಕ್ ವಸ್ತುಗಳ ಮಾರಾಟಸ್ಥರಿಗೆ ಲಾಭ, ಗೃಹ ನಿರ್ಮಾಣದಲ್ಲಿ ಆತುರ ಬೇಡ.

    ಕರ್ಕಾಟಕ: ಕೃಷಿ ವರ್ಗದವರಿಗೆ ಸಹಾಯಧನ ಲಭ್ಯ, ಮಕ್ಕಳ ವಿಷಯದಲ್ಲಿ ಸಂಯಮದಿಂದಿರಿ, ದಾಂಪತ್ಯದಲ್ಲಿ ವಿರಸ.

    ಸಿಂಹ: ರಂಗಕರ್ಮಿಗಳಿಗೆ ಶುಭ, ಆಂತರಿಕ ಕಲಹ, ದೂರ ಪ್ರಯಾಣ ಸಾಧ್ಯತೆ.

    ಕನ್ಯಾ: ರಾಸಾಯನಿಕ ವಸ್ತುಗಳ ತಯಾರಿಕರಿಗೆ ಬೇಡಿಕೆ, ಪ್ರಿಯ ಜನರ ಭೇಟಿ, ವ್ಯವಹಾರದಲ್ಲಿ ದೃಷ್ಟಿ ದೋಷ.

    ತುಲಾ: ಪುಣ್ಯ ಕ್ಷೇತ್ರ ದರ್ಶನ ಮಾಡುವಿರಿ, ಅತಿ ಬುದ್ಧಿವಂತಿಕೆ ಪ್ರದರ್ಶನ, ಅಮೂಲ್ಯ ವಸ್ತುಗಳ ಕಳವು, ರಾಜ ಸನ್ಮಾನದಿಂದ ಸಂತಸ.

    ವೃಶ್ಚಿಕ: ವಾಹನ ಖರೀದಿ ಮಾಡುವ ಸಂಭವ, ಸ್ಥಿರಾಸ್ತಿ ಪ್ರಾಪ್ತಿ, ಕುಟುಂಬ ಸೌಖ್ಯ.

    ಧನಸ್ಸು: ಹಣಕಾಸಿನ ಪರಿಸ್ಥಿತಿ ಉತ್ತಮ, ಪ್ರತಿಷ್ಠಿತ ಜನರ ಪರಿಚಯ, ಬಾಕಿ ವಸೂಲಿ.

    ಮಕರ: ವಿವಾಹ ಯೋಗ, ಪ್ರವಾಸೋದ್ಯಮ ಸಂಸ್ಥೆಯವರಿಗೆ ಶುಭ, ಐಶಾರಾಮಿ ಜೀವನದ ಬಗ್ಗೆ ಜಿಗುಪ್ಸೆ, ಆರೋಗ್ಯದಲ್ಲಿ ತೊಂದರೆ.

    ಕುಂಭ: ತಾಂತ್ರಿಕ ತಜ್ಞರಿಗೆ ಶುಭ, ವಿದ್ಯಾರ್ಥಿಗಳಿಗೆ ಪ್ರಗತಿ, ನಿರೀಕ್ಷಿಸಿದಂತೆ ಕೆಲಸ ಕಾರ್ಯಗಳು ನೆರವೇರುತ್ತವೆ.

    ಮೀನ: ವಿದೇಶಿ ವಸ್ತುಗಳ ವ್ಯವಹಾರಸ್ತರಿಗೆ ಹಿನ್ನಡೆ, ಸರ್ಕಾರಿ ಕಚೇರಿ ಕೆಲಸಗಳಲ್ಲಿ ಶುಭ, ವಿದೇಶ ಪ್ರಯಾಣ ಯೋಗ.