Tag: Panchanga

  • ದಿನ ಭವಿಷ್ಯ: 21-05-2023

    ದಿನ ಭವಿಷ್ಯ: 21-05-2023

    ಪಂಚಾಂಗ:
    ಸಂವತ್ಸರ: ಶೋಭಕೃತ್
    ಋತು: ಗ್ರೀಷ್ಮ
    ಅಯನ: ಉತ್ತರಾಯಣ
    ಮಾಸ: ಜ್ಯೇಷ್ಠ
    ಪಕ್ಷ: ಶುಕ್ಲ
    ತಿಥಿ: ಬಿದಿಗೆ
    ನಕ್ಷತ್ರ: ರೋಹಿಣಿ

    ರಾಹುಕಾಲ: 5 : 03 – 6 : 39
    ಗುಳಿಕಕಾಲ: 3 : 27 – 5 : 03
    ಯಮಗಂಡಕಾಲ: 12 : 16 – 1 : 52

    ಮೇಷ: ಬರಹಗಾರರಿಗೆ ಪ್ರೋತ್ಸಾಹ ಸಿಗಲಿದೆ, ಸ್ವಂತ ಉದ್ಯೋಗದಲ್ಲಿ ಆದಾಯ, ಶೀತ ಸಂಬಂಧಿ ರೋಗ.

    ವೃಷಭ: ಅವಿವಾಹಿತರಿಗೆ ಶುಭ, ಹಣಕಾಸಿನ ಸಂಸ್ಥೆಯವರಿಗೆ ಲಾಭ, ಮಕ್ಕಳಿಂದ ನಿಂದನೆ.

    ಮಿಥುನ: ವಿದ್ಯಾರ್ಥಿಗಳಿಗೆ ಯಶಸ್ಸು, ಸರ್ಕಾರಿ ಕಚೇರಿಗಳ ಕೆಲಸಕ್ಕಾಗಿ ಓಡಾಟ, ಅಲಂಕಾರಿಕ ವಸ್ತು ಖರೀದಿ.

    ಕರ್ಕಾಟಕ: ಸ್ಥಗಿತ ಕಾರ್ಯಗಳು ಮುಂದುವರೆಯುತ್ತವೆ, ಕೋರ್ಟ್ ಕೆಲಸಗಳಲ್ಲಿ ವಿಳಂಬ, ಹೇಳಿಕೆ ಮಾತನ್ನು ಕೇಳಬಾರದು.

    ಸಿಂಹ: ದಿನಸಿ ವ್ಯಾಪಾರಸ್ಥರಿಗೆ ಲಾಭ, ಟ್ಯೂಷನ್ ನಡೆಸುತ್ತಿರುವವರಿಗೆ ಶುಭ, ಅಪಘಾತವಾಗುವ ಸಂಭವ.

    ಕನ್ಯಾ: ಆಭರಣ ವ್ಯಾಪಾರಿಗಳಿಗೆ ಶುಭ, ಕೃಷಿಯ ಉತ್ಪನ್ನಗಳ ಮಾರಾಟಸ್ಥರಿಗೆ ಲಾಭ, ವಿದ್ಯಾರ್ಥಿಗಳಿಗೆ ಅನಾರೋಗ್ಯದಿಂದ ತೊಂದರೆ.

    ತುಲಾ: ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು, ಕಟ್ಟಡ ನಿರ್ಮಾಣಕಾರರಿಗೆ ಶುಭ, ಮಕ್ಕಳ ಆರೋಗ್ಯದಲ್ಲಿ ಕಾಳಜಿ ವಹಿಸಿ.

    ವೃಶ್ಚಿಕ: ಬಂಧುಗಳೊಡನೆ ಬಾಂಧವ್ಯ ವೃದ್ಧಿ, ವ್ಯವಹಾರದಲ್ಲಿ ಎಚ್ಚರ, ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ.

    ಧನಸ್ಸು: ಅಲಂಕಾರಿಕ ಸಾಮಗ್ರಿಗಳಿಗೆ ಖರ್ಚು, ಮನೆಯಲ್ಲಿ ಶುಭಕಾರ್ಯ, ದುರಭ್ಯಾಸಕ್ಕೆ ಹಣವ್ಯಯ.

    ಮಕರ: ಗೆಳೆಯರಿಗಾಗಿ ಖರ್ಚು ಮಾಡುವಿರಿ, ಅಮೂಲ್ಯ ವಸ್ತುಗಳ ಕಳವು, ಮಕ್ಕಳಿಗಾಗಿ ದೂರ ಪ್ರವಾಸ.

    ಕುಂಭ: ವಿದ್ಯಾಭ್ಯಾಸದಲ್ಲಿ ಹಿನ್ನಡೆ, ವಿನಾಕಾರಣ ಸಿಟ್ಟು ಬೇಡ, ಹಿರಿಯರ ಆಶೀರ್ವಾದದಿಂದ ಶುಭ.

    ಮೀನ: ಸಣ್ಣಪುಟ್ಟ ವಿಷಯಗಳಿಗಾಗಿ ಕಲಹ, ಕೌಟುಂಬಿಕ ಚಿಂತೆ, ಉದ್ಯೋಗ ಬದಲಾವಣೆ ಸಾಧ್ಯತೆ

     

  • ದಿನ ಭವಿಷ್ಯ: 20-05-2023

    ದಿನ ಭವಿಷ್ಯ: 20-05-2023

    ಪಂಚಾಂಗ:
    ಸಂವತ್ಸರ – ಶುಭಕೃತ್
    ಋತು – ಗ್ರೀಷ್ಮ
    ಅಯನ – ಉತ್ತರಾಯಣ
    ಮಾಸ – ಜ್ಯೇಷ್ಠ
    ತಿಥಿ – ಪಾಡ್ಯ
    ನಕ್ಷತ್ರ – ಕೃತ್ತಿಕಾ
    ಪಕ್ಷ – ಶುಕ್ಲ

    ರಾಹುಕಾಲ: 09.00 : 10.30 ಬೆಳಗ್ಗೆ
    ಯಮಗಂಡಕಾಲ: ಮ. 01.30 ರಿಂದ 03.00

    ಮೇಷ: ವಿದ್ಯಾರ್ಥಿಗಳಿಗೆ ಶುಭ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು, ಶಿಕ್ಷಕರಿಗೆ ಪ್ರಶಸ್ತಿ ಸನ್ಮಾನಗಳು ಲಭ್ಯ.

    ವೃಷಭ: ಸೇವಾಧಾರಿತ ವೃತ್ತಿಪರರಿಗೆ ಲಾಭ, ಯಂತ್ರೋಪಕರಣಗಳಿಂದ ತೊಂದರೆ, ಸಹೋದರರಿಂದ ಧನ ಸಹಾಯ.

    ಮಿಥುನ: ಹಾಲಿನ ಮಾರಾಟಗಾರರಿಗೆ ನಷ್ಟ, ವಿದ್ಯಾರ್ಥಿಗಳಿಗೆ ಅಶುಭ ಮನಸ್ಸು, ದುರ್ಬಲವಾದಂತೆ ಭಾಸ.

    ಕರ್ಕಾಟಕ: ಸ್ನೇಹಿತರೊಂದಿಗೆ ವಾಗ್ವಾದ, ತಂದೆಯ ಆರೋಗ್ಯದಲ್ಲಿ ಏರಳಿತ, ಹಿರಿಯ ಅಧಿಕಾರಿಗಳಿಂದ ಮೋಸ.

    ಸಿಂಹ: ವಕೀಲರಿಗೆ ಹಿನ್ನಡೆ, ನೀರು ಸರಬರಾಜು ವ್ಯಾಪಾರದಲ್ಲಿ ಹಿನ್ನಡೆ, ಆರೋಗ್ಯದಲ್ಲಿ ಅಲಕ್ಷ್ಯ ಬೇಡ.

    ಕನ್ಯಾ: ಸ್ಟಾಪ್ ಷೇರಿನ ವ್ಯವಹಾರದಲ್ಲಿ ಮಧ್ಯಮ, ಜ್ವರದ ಸಮಸ್ಯೆ ಕಾಡುತ್ತದೆ, ಆರೋಗ್ಯದಲ್ಲಿ ಕಾಳಜಿ ವಹಿಸಿ ಆತ್ಮ ಗೌರವ ಹೆಚ್ಚುತ್ತದೆ.

    ತುಲಾ: ವಿದ್ಯಾರ್ಥಿಗಳು ಏಕಾಗ್ರತೆ ಸಾಧಿಸಿ, ಧೃತಿಗೆಡಬೇಡಿ, ವ್ಯಾಪಾರದಲ್ಲಿ ಹಾನಿ.

    ವೃಶ್ಚಿಕ: ವಿವಾಹ ಯೋಗ, ಅಧಿಕ ತಿರುಗಾಟ, ಸ್ಥಾನ ಬದಲಾವಣೆ.

    ಧನಸ್ಸು: ಭೂಮಿ ವ್ಯವಹಾರದಲ್ಲಿ ಆದಾಯ, ಪುಸ್ತಕ ವ್ಯಾಪಾರಿಗಳಿಗೆ ಶುಭ, ಸ್ಟಾಕ್-ಶೇರು ವ್ಯವಹಾರದಲ್ಲಿ ಕ್ರಮೇಣ ಅಭಿವೃದ್ಧಿ.

    ಮಕರ: ವಿವಾಹದಲ್ಲಿ ವಿವಾದ, ಪಾಲುದಾರಿಕೆಯ ವ್ಯಾಪಾರದಲ್ಲಿ ಲಾಭ, ವಿದ್ಯುತ್ ಕೆಲಸದವರಿಗೆ ಆದಾಯ.

    ಕುಂಭ: ಸುಖ ಭೋಜನ, ಕುಟುಂಬ ಸೌಖ್ಯ, ಆರೋಗ್ಯದಲ್ಲಿ ಏರುಪೇರು.

    ಮೀನ: ಸರ್ಕಾರಿ ನೌಕರರಿಗೆ ಬಡ್ತಿ, ಹಣಕಾಸಿನ ವ್ಯವಹಾರಸ್ಥರಿಗೆ ಒತ್ತಡ, ವಾಹನ ಅಪಘಾತ ಸಂಭವ.

  • ದಿನ ಭವಿಷ್ಯ: 19-05-2023

    ದಿನ ಭವಿಷ್ಯ: 19-05-2023

    ಪಂಚಾಂಗ:
    ಶ್ರೀ ಶೋಭಕೃತ ನಾಮ ಸಂವತ್ಸರ,
    ಉತ್ತರಾಯಣ, ವಸಂತ ಋತು,
    ವೈಶಾಖ ಮಾಸ, ಕೃಷ್ಣ ಪಕ್ಷ,
    ಅಮಾವಾಸ್ಯೆ, ಶುಕ್ರವಾರ,
    ಭರಣಿ ನಕ್ಷತ್ರ / ಕೃತಿಕಾ ನಕ್ಷತ್ರ
    ರಾಹುಕಾಲ 10:44 ರಿಂದ 12:19
    ಗುಳಿಕಕಾಲ 07:34 ರಿಂದ 09:09
    ಯಮಗಂಡಕಾಲ 03:30 ರಿಂದ 05:05

    ಮೇಷ: ಆರ್ಥಿಕ ಪ್ರಗತಿ, ಪತ್ರ ವ್ಯವಹಾರದಲ್ಲಿ ಅನುಕೂಲ, ಶುಭ ಕಾರ್ಯಗಳಲ್ಲಿ ಯಶಸ್ಸು, ಪ್ರೀತಿ ಪ್ರೇಮ ಭಾವನೆಗಳಲ್ಲಿ ಯಶಸ್ಸು.

    ವೃಷಭ: ಸ್ಥಿರಾಸ್ತಿ ಮತ್ತು ವಾಹನದಿಂದ ಅನುಕೂಲ, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಪ್ರಗತಿ, ಶುಭ ಕಾರ್ಯಗಳಲ್ಲಿ ಜಯ, ಅಧಿಕ ಕೋಪ ತಾಪ.

    ಮಿಥುನ: ಪತ್ರ ವ್ಯವಹಾರದಲ್ಲಿ ಅನುಕೂಲ, ಸ್ಥಳ ಬದಲಾವಣೆ, ಉದ್ಯೋಗ ಬದಲಾವಣೆಯಿಂದ ಅನುಕೂಲ, ದೂರ ಪ್ರಯಾಣ.

    ಕಟಕ: ಆರ್ಥಿಕ ಪ್ರಗತಿ, ಕುಟುಂಬದಿಂದ ಸಹಕಾರ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಯತ್ನ ಕಾರ್ಯಗಳಲ್ಲಿ ಜಯ.

    ಸಿಂಹ: ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ಅಧಿಕಾರಿಗಳಿಂದ ಉತ್ತಮ ಸ್ಪಂದನೆ, ಆರ್ಥಿಕ ಹಿನ್ನಡೆ, ವಿದ್ಯಾಭ್ಯಾಸದಲ್ಲಿ ಅನುಕೂಲ.

    ಕನ್ಯಾ: ಅಧಿಕ ಖರ್ಚು, ನಷ್ಟ, ಉದ್ಯೋಗದಲ್ಲಿ ಒತ್ತಡ, ಸರ್ಕಾರಿ ಅಧಿಕಾರಿಗಳಿಂದ ನಷ್ಟ, ಮಾನಸಿಕ ಒತ್ತಡದಿಂದ ನಿದ್ರಾಭಂಗ.

    ತುಲಾ: ಆತ್ಮಾಭಿಮಾನಕ್ಕೆ ಪೆಟ್ಟು, ಮಾನಸಿಕ ಅಸಮತೋಲ, ಆಕಸ್ಮಿಕ ಧನಾಗಮನ, ಪ್ರಯಾಣದಲ್ಲಿ ಅಡೆತಡೆಗಳು.

    ವೃಶ್ಚಿಕ: ಸರ್ಕಾರಿ ಉದ್ಯೋಗದಲ್ಲಿ ಅನುಕೂಲ, ಗುತ್ತಿಗೆ ಕ್ಷೇತ್ರದಲ್ಲಿರುವವರಿಗೆ ಲಾಭ, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಯಶಸ್ಸು, ಆಕಸ್ಮಿಕ ಧನಾಗಮನ.

    ಧನಸ್ಸು: ಶತ್ರುದಮನ, ಆತ್ಮಸ್ಥೈರ್ಯ, ತಂದೆಯ ಸಹಕಾರ, ಉದ್ಯೋಗ ಪ್ರಾಪ್ತಿ, ಪ್ರಯಾಣದಲ್ಲಿ ಯಶಸ್ಸು.

    ಮಕರ: ಪ್ರೀತಿ ಪ್ರೇಮ ಭಾವನೆಗಳಿಗೆ ಪೆಟ್ಟು, ಅವಮಾನ ಅಪವಾದ, ಅಧಿಕ ಒತ್ತಡ, ಮಕ್ಕಳಿಂದ ನಷ್ಟ.

    ಕುಂಭ: ಶುಭ ಕಾರ್ಯಗಳಲ್ಲಿ ಅನುಕೂಲ, ಪಾಲುದಾರಿಕೆ ವ್ಯವಹಾರದಲ್ಲಿ ಅನುಕೂಲ, ಉದ್ಯೋಗದಲ್ಲಿ ಪ್ರಗತಿ, ಆತ್ಮಸ್ಥೈರ್ಯದಿಂದ ಕಾರ್ಯ ಚಟುವಟಿಕೆ.

    ಮೀನ: ಶತ್ರು ದಮನ, ಉದ್ಯೋಗ ಬದಲಾವಣೆಯಿಂದ ಅನುಕೂಲ, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಜಯ, ಪ್ರಯಾಣದಲ್ಲಿ ಯಶಸ್ಸು.

  • ದಿನ ಭವಿಷ್ಯ: 14-05-2023

    ದಿನ ಭವಿಷ್ಯ: 14-05-2023

    ಪಂಚಾಂಗ:
    ಶೋಭಕೃತ್ ಸಂವತ್ಸರ,
    ಉತ್ತರಾಯಣ, ವಸಂತಋತು
    ವೈಶಾಖ ಮಾಸ, ಕೃಷ್ಣ ಪಕ್ಷ. ತಿಥಿ:ದಶಮೀ
    ನಕ್ಷತ್ರ:ಶತಭಿಷ
    ರಾಹುಕಾಲ: ಮ.04.30- 06.00
    ಯಮಗಂಡ ಕಾಲ: ಮ.12.00- 01.30

    ಮೇಷ: ಆರ್ಥಿಕ ಸಮಸ್ಯೆ, ವ್ಯವಹಾರದಲ್ಲಿ ನಷ್ಟ, ಶತ್ರುಗಳ ಕಾಟ, ವಿದ್ಯಾಭ್ಯಾಸದಲ್ಲಿ ಅನುಕೂಲ.

    ವೃಷಭ: ಆರ್ಥಿಕ ಹಿನ್ನಡೆ, ದುಂದು ವೆಚ್ಚ, ಐಷಾರಾಮಿ ಜೀವನದ ಕನಸು, ಸ್ಥಿರಾಸ್ತಿ ಮಾರಾಟ.

    ಮಿಥುನ: ವ್ಯವಹಾರದಲ್ಲಿ ಯಶಸ್ಸು, ಸರ್ಕಾರಿ ಕೆಲಸಗಳಲ್ಲಿ ಅನುಕೂಲ, ಪ್ರಯಾಣದಲ್ಲಿ ಅನುಕೂಲ, ಪತ್ರ ವ್ಯವಹಾರಗಳಲ್ಲಿ ಅನುಕೂಲ.

    ಕಟಕ: ವ್ಯವಹಾರದಲ್ಲಿ ಅನುಕೂಲ, ಉದ್ಯೋಗದಲ್ಲಿ ಅನುಕೂಲ, ಸರ್ಕಾರಿ ಅಧಿಕಾರಿಗಳಿಂದ ಉತ್ತಮ ಸ್ಪಂದನೆ, ಆರ್ಥಿಕ ಅನುಕೂಲ.

    ಸಿಂಹ: ಮಾನಸಿಕ ಒತ್ತಡ, ಬಂಧು-ಬಾಂಧವರಿಂದ ಕಿರಿಕಿರಿ, ಅಧಿಕ ಖರ್ಚು, ನಿದ್ರಾ ಭಂಗ, ಅನಾರೋಗ್ಯ.

    ಕನ್ಯಾ: ವ್ಯವಹಾರದಲ್ಲಿ ಚೇತರಿಕೆ, ಅಧಿಕ ಖರ್ಚು, ಅನಿರೀಕ್ಷಿತ ನಷ್ಟ, ನಿದ್ರಾ ಭಂಗ.

    ತುಲಾ: ವ್ಯವಹಾರದಲ್ಲಿ ಹಿನ್ನಡೆ, ಆರ್ಥಿಕ ಸೋಲು, ಸ್ನೇಹಿತರಿಂದ ಅಂತರ, ಸ್ಥಿರಾಸ್ತಿ ಮತ್ತು ವಾಹನ ಅನುಕೂಲ.

    ವೃಶ್ಚಿಕ: ವ್ಯವಹಾರದಲ್ಲಿ ಹಿನ್ನಡೆ, ನಿದ್ರಾ ಭಂಗ, ಆರೋಗ್ಯದಲ್ಲಿ ಸಮಸ್ಯೆ, ಉದ್ಯೋಗ ಲಾಭ.

    ಧನಸ್ಸು: ತಂದೆಯಿಂದ ಲಾಭ, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ಉದ್ಯೋಗ ನಷ್ಟ, ಭವಿಷ್ಯದ ಚಿಂತೆ.

    ಮಕರ: ವ್ಯವಹಾರದಲ್ಲಿ ಅನುಕೂಲ, ಪಾಲುದಾರಿಕೆ ವ್ಯವಹಾರಗಳಲ್ಲಿ ಅನುಕೂಲ, ಶುಭ ಕಾರ್ಯಗಳಲ್ಲಿ ಯಶಸ್ಸು.

    ಕುಂಭ: ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ಪಾಲುದಾರಿಕೆ ವ್ಯವಹಾರಗಳಲ್ಲಿ ಹಿನ್ನಡೆ, ಕೋರ್ಟ್ ಕೇಸುಗಳಲ್ಲಿ ಹಿನ್ನಡೆ, ಗೌರವಕ್ಕೆ ಧಕ್ಕೆ.

    ಮೀನ: ವ್ಯವಹಾರದಲ್ಲಿ ಪ್ರಗತಿ, ಮಕ್ಕಳಿಂದ ಯೋಗ ಫಲ, ಪ್ರೀತಿ ಪಾತ್ರರಿಂದ ಅನುಕೂಲ, ಪ್ರೀತಿ ಪ್ರೇಮ ವಿಷಯದಲ್ಲಿ ಯಶಸ್ಸು.

  • ದಿನ ಭವಿಷ್ಯ: 13-05-2023

    ದಿನ ಭವಿಷ್ಯ: 13-05-2023

    ಪಂಚಾಂಗ:
    ಶ್ರೀ ಶೋಭಕೃತ ನಾಮ ಸಂವತ್ಸರ,
    ಉತ್ತರಾಯಣ, ವಸಂತ ಋತು,
    ವೈಶಾಖ ಮಾಸ,
    ಕೃಷ್ಣಪಕ್ಷ ,”ಅಷ್ಟಮಿ
    ಶತಭಿಷ ನಕ್ಷತ್ರ”.

    ರಾಹುಕಾಲ: 09:10 ರಿಂದ 10:45
    ಗುಳಿಕಕಾಲ: 06:00 ರಿಂದ 07:35
    ಯಮಗಂಡಕಾಲ: 01:55 ರಿಂದ 3:30

    ಮೇಷ: ಆರ್ಥಿಕ ಹಿನ್ನಡೆ, ಉದ್ಯೋಗ ಮತ್ತು ವ್ಯವಹಾರದಲ್ಲಿ ನಿರಾಸಕ್ತಿ, ಭವಿಷ್ಯದ ಚಿಂತೆ ಅಧಿಕ ಒತ್ತಡ, ಸ್ಥಿರಾಸ್ತಿ ವಿಷಯದಲ್ಲಿ ಅಡೆತಡೆ, ದಾಯಾದಿಕಲಹ, ಯಂತ್ರೋಪಕರಣ ಮತ್ತು ಎಲೆಕ್ಟ್ರಾನಿಕ್ ವಸ್ತುಗಳಿಂದ ಸಮಸ್ಯೆ, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಕೋರ್ಟ್ ಕೇಸ್ ಗಳಲ್ಲಿ ಹಿನ್ನಡೆ, ಸ್ಪರ್ಧಾತ್ಮಕ ವಿಷಯಗಳಲ್ಲಿ ಸೋಲು, ಮಕ್ಕಳ ನಡವಳಿಕೆಯಿಂದ ಬೇಸರ.

    ವೃಷಭ: ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ಪಾಲುದಾರಿಕೆಯಲ್ಲಿ ಕುಂಠಿತ, ಆದಾಯಕ್ಕಿಂತ ಹೆಚ್ಚು ಖರ್ಚು ಕುಟುಂಬದಿಂದ ಅಂತರ, ಸಾಲಭಾದೆ ಶತ್ರು ಉಪಟಳ, ಅನಾರೋಗ್ಯ ಸಮಸ್ಯೆ ಹೆಚ್ಚಾಗುವುದು, ದಾಯಾದಿ ಮತ್ತು ನೆರೆಹೊರೆಯವರೊಂದಿಗೆ ಮನಸ್ತಾಪ, ನಂಬಿಕೆ ದ್ರೋಹ, ಸಿರಾಸ್ತಿ ಮತ್ತು ವಾಹನದಿಂದ ನಷ್ಟ, ವಿದ್ಯಾಭ್ಯಾಸದಲ್ಲಿ ಕೊರತೆ ಕಾಣುವುದು.

    ಮಿಥುನ: ಸ್ವಂತ ವ್ಯಾಪಾರ ವ್ಯವಹಾರದಲ್ಲಿ ತಟಸ್ಥಭಾವ, ಆರ್ಥಿಕ ಚಿಂತೆ ಕಾಡುವುದು, ಕೌಟುಂಬಿಕ ಬದಲಾವಣೆಯಿಂದ ನೋವು, ಮಾತಿನಿಂದ ಸಮಸ್ಯೆ, ಉದ್ಯೋಗ ನಷ್ಟ, ಆರೋಗ್ಯದಲ್ಲಿ ಸಣ್ಣಪುಟ್ಟ ವ್ಯತ್ಯಾಸ, ತಂದೆಯಿಂದ ಮತ್ತು ಪಿತ್ರಾರ್ಜಿತ ಸ್ವತ್ತಿನಿಂದ ಅನುಕೂಲ, ವಿದ್ಯಾಭ್ಯಾಸದಲ್ಲಿ ಪ್ರಗತಿ.

    ಕಟಕ: ಸ್ವಂತ ಉದ್ಯಮ ವ್ಯಾಪಾರ ವ್ಯವಹಾರದಲ್ಲಿ ಹಿನ್ನಡೆ, ಆರ್ಥಿಕ ಕೊರತೆ ಉದ್ಯೋಗದಲ್ಲಿ ನಿರಾಸಕ್ತಿ, ಪ್ರೀತಿ ಪ್ರೇಮ ಭಾವನೆಗಳಲ್ಲಿ ಗೊಂದಲ, ಆಸೆ ಆಕಾಂಕ್ಷೆ ಈಡೇರುವಲ್ಲಿ ಹಿನ್ನಡೆ, ಮಕ್ಕಳ ಜೀವನದ ಚಿಂತೆ, ಕೆಲಸ ಕಾರ್ಯಗಳಲ್ಲಿ ವಿಜ್ಞ.

    ಸಿಂಹ: ಪಿತ್ರಾರ್ಜಿತ ಸ್ವತ್ತಿನಿಂದ ಮತ್ತು ತಂದೆಯಿಂದ ನಷ್ಟ, ಭವಿಷ್ಯದ ಯೋಜನೆಯಲ್ಲಿ ಹಿನ್ನಡೆ, ಆರ್ಥಿಕ ಚಿಂತೆ ಕಾಡುವುದು, ಸಂಗಾತಿಗಾಗಿ ಪಾಲುದಾರಿಕೆಗಾಗಿ ಅಧಿಕ ಖರ್ಚು, ವಾಹನ ಮತ್ತು ಯಂತ್ರೋಪಕರಣಗಳಿಂದ ಸಮಸ್ಯೆ, ಉದ್ಯೋಗ ನಷ್ಟವಾಗುವ ಭೀತಿ, ಮಕ್ಕಳ ಸಹಕಾರ ಮತ್ತು ಪೂರ್ವ ಪುಣ್ಯ ಫಲ ಪ್ರಾಪ್ತಿ.

    ಕನ್ಯಾ: ಸ್ವಂತ ಉದ್ಯಮ ವ್ಯವಹಾರದಲ್ಲಿ ತಟಸ್ಥ ಭಾವ, ಮೋಸ ವಂಚನೆಗೊಳಗಾಗುವಿರಿ, ಕೋರ್ಟ್ ಕೇಸುಗಳಲ್ಲಿ ಅನುಕೂಲ, ಸಾಲ ತೀರಿಸಲು ಮಾರ್ಗ, ಶತ್ರುಗಳಿಂದ ಮತ್ತು ಅವಘಡಗಳಿಂದ ಪಾರಾಗುವಿರಿ, ಅವಮಾನ ಅಪವಾದ ಪತ್ರ, ವ್ಯವಹಾರದಲ್ಲಿ ಅನುಕೂಲ ಸ್ಪರ್ಧಾತ್ಮಕ ವಿಷಯಗಳಲ್ಲಿ ಯಶಸ್ಸು.

    ತುಲಾ: ಉದ್ಯೋಗ ಒತ್ತಡ, ದಾಂಪತ್ಯದಲ್ಲಿ ಮತ್ತು ಪಾಲುದಾರರೊಂದಿಗೆ ಮನಸ್ತಾಪ, ಎರಡನೇ ಮಕ್ಕಳ ಜೀವನದ ಚಿಂತೆ, ಆರ್ಥಿಕವಾಗಿ ಚೇತರಿಕೆ, ಸೇವಾ ವೃತ್ತಿ ಉದ್ಯೋಗಸ್ಥರಿಗೆ ಉತ್ತಮ, ಅವಕಾಶ ಹಾರ್ಮೋನ್ ವ್ಯತ್ಯಾಸ, ಕಿಡ್ನಿ ಸಂಬಂಧಿತ ಸಮಸ್ಯೆ, ಹರ್ನಿಯ ಹೊಟ್ಟೆ ಸಂಬಂಧಿ ಭಾದೆ, ಮೈಕೈ ನೋವು, ಶುಗರ್ ವ್ಯತ್ಯಾಸ, ಹೃದಯ ಸಂಬಂಧಿ ಭಾದೆ, ರಕ್ತ ಸಂಚಾರದಲ್ಲಿ ವ್ಯತ್ಯಾಸ, ಪ್ರೀತಿ ವಿಶ್ವಾಸ ಭಾವನೆಗಳ ತೊಳಲಾಟ.

    ವೃಶ್ಚಿಕ: ಸ್ವಂತ ಉದ್ಯಮ, ವ್ಯಾಪಾರ ವ್ಯವಹಾರದಲ್ಲಿ ಸೋಲು, ಸಾಲದ ಚಿಂತೆ, ಶತ್ರು ಉಪಟಳ, ಅಧಿಕ ನಷ್ಟ ಒತ್ತಡಗಳಿಂದ ನಿದ್ರಾಭಂಗ, ಸ್ಥಿರಾಸ್ತಿ ವಿಷಯಗಳಲ್ಲಿ ಹಿನ್ನಡೆ, ಯಂತ್ರೋಪಕರಣ ಎಲೆಕ್ಟ್ರಾನಿಕ್ ಸಾಧನಗಳಿಂದ ಸಮಸ್ಯೆ, ಆರೋಗ್ಯದಲ್ಲಿ ಏರುಪೇರು, ಅಧಿಕ ಕೋಪ ತಾಪಗಳು ಉದ್ಯೋಗಾವಕಾಶ.

    ಧನಸ್ಸು: ಸ್ವಂತ ಉದ್ಯಮ ವ್ಯಾಪಾರ, ವ್ಯವಹಾರದಲ್ಲಿ ಪ್ರಗತಿ, ಪ್ರೀತಿ-ವಿಶ್ವಾಸಗಳಿಗೆ ಪೆಟ್ಟು, ಮಕ್ಕಳೊಂದಿಗೆ ಮನಸ್ತಾಪ, ಆರೋಗ್ಯದಲ್ಲಿ ವ್ಯತ್ಯಾಸ, ಪಾಲುದಾರಿಕೆಯಲ್ಲಿ ಮತ್ತು ತಂದೆಯಿಂದ ನಷ್ಟ, ಉನ್ನತ ವಿದ್ಯಾಭ್ಯಾಸದಲ್ಲಿ ಅಡೆತಡೆ, ಉದ್ಯೋಗದಲ್ಲಿ ಒತ್ತಡ, ದುಡುಕಿನ ಮಾತು.

    ಮಕರ: ಸ್ವಂತ ವ್ಯಾಪಾರ ವ್ಯವಹಾರ, ಬೆಳವಣಿಗೆಯಲ್ಲಿ ಹಿನ್ನಡೆ, ಉದ್ಯೋಗದಲ್ಲಿ ನಿರಾಸಕ್ತಿ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ಪಾಲುದಾರಿಕೆ ವ್ಯವಹಾರದಲ್ಲಿ ನಿರಾಸೆ, ಉದ್ಯೋಗ ಮತ್ತು ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಆರ್ಥಿಕ ಕೊರತೆ, ಸ್ಥಿರಾಸ್ತಿ ಮತ್ತು ವಾಹನ ಸಂಬಂಧಪಟ್ಟಂತೆ ಸಮಸ್ಯೆ, ಕೆಳಹಂತದ ಸೇವಕರ ಮತ್ತು ನೆರೆಹೊರೆಯವರ ಸಹಕಾರ.

    ಕುಂಭ: ಸ್ವಂತ ಉದ್ಯಮ, ವ್ಯಾಪಾರ ವ್ಯವಹಾರದಲ್ಲಿ ಯೋಗ, ಫಲ ಶತ್ರು ಧಮನ, ಆರೋಗ್ಯ ಸಂಬಂಧಪಟ್ಟಂತೆ ಎಚ್ಚರ, ಉದ್ಯೋಗ ಲಾಭ, ಸಂಗಾತಿಯಿಂದ ಪಾಲುದಾರರಿಂದ ನಷ್ಟ, ಮಾಟ ಮಂತ್ರ ತಂತ್ರದ ಪ್ರಭಾವ, ಸ್ಪರ್ಧಾತ್ಮಕ ವಿಷಯಗಳಲ್ಲಿ ಭರವಸೆ, ವಿದ್ಯಾಭ್ಯಾಸದಲ್ಲಿ ಅನುಕೂಲ.

    ಮೀನ: ಸ್ವಂತ ಉದ್ಯಮ ವ್ಯವಹಾರದಲ್ಲಿ ಚೇತರಿಕೆ, ಕೆಲಸ ಕಾರ್ಯಗಳ ಪ್ರಗತಿಯಲ್ಲಿ ಕುಂಠಿತ, ಆರ್ಥಿಕ ಚೇತರಿಕೆ, ಕುಟುಂಬದವರೊಡನೆ ಮನಸ್ತಾಪ, ಮೋಸದ ಪ್ರೀತಿಗೆ ಬಲಿ, ಭಾವನಾತ್ಮಕ ಒತ್ತಡ, ಮಕ್ಕಳ ನಡವಳಿಕೆಯಿಂದ ಬೇಸರ, ಗೌರವಕ್ಕೆ ಧಕ್ಕೆ, ಅವಮಾನ ಅಪಮಾನದ ಆತಂಕ, ಪ್ರಯಾಣದಲ್ಲಿ ತೊಂದರೆ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಉದ್ಯೋಗದಲ್ಲಿ ಅವಕಾಶವಂಚಿತ.

  • ದಿನ ಭವಿಷ್ಯ: 12-05-2023

    ದಿನ ಭವಿಷ್ಯ: 12-05-2023

    ಪಂಚಾಂಗ:
    ಶ್ರೀ ಶೋಭಕೃತನಾಮಸಂವತ್ಸರ,
    ಉತ್ತರಾಯಣ, ವಸಂತ ಋತು,
    ವೈಶಾಖ ಮಾಸ, ಕೃಷ್ಣಪಕ್ಷ,
    ಸಪ್ತಮಿ/ ಅಷ್ಟಮಿ, ಶುಕ್ರವಾರ,
    ಶ್ರವಣ ನಕ್ಷತ್ರ/ ಧನಿಷ್ಠ ನಕ್ಷತ್ರ.
    ರಾಹುಕಾಲ 10:44 ರಿಂದ 12:19
    ಗುಳಿಕಕಾಲ 07:34 ರಿಂದ 09:09
    ಯಮಗಂಡಕಾಲ 03:29 ರಿಂದ 05:04

    ಮೇಷ: ಸ್ಥಿರಾಸ್ತಿ ಮತ್ತು ವಾಹನದಿಂದ ಅನುಕೂಲ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಅನಿರೀಕ್ಷಿತ ಉದ್ಯೋಗ ಲಾಭ, ಯತ್ನ ಕಾರ್ಯಗಳಲ್ಲಿ ಜಯ.

    ವೃಷಭ: ಶುಭ ಕಾರ್ಯ ಪ್ರಯತ್ನದಲ್ಲಿ ಯಶಸ್ಸು, ಪಾಲುದಾರಿಕೆಯಲ್ಲಿ ಲಾಭ, ದಾಯಾದಿಗಳೊಂದಿಗೆ ಕಿರಿಕಿರಿ, ಉದ್ಯೋಗದಲ್ಲಿ ಅನಾನುಕೂಲ.

    ಮಿಥುನ: ಆರ್ಥಿಕ ಚೇತರಿಕೆ, ಉದ್ಯೋಗದಲ್ಲಿ ಬೆಳವಣಿಗೆ, ಕೌಟುಂಬಿಕ ಸಹಕಾರ, ಗುಪ್ತ ಶತ್ರು ಕಾಟ.

    ಕಟಕ: ವ್ಯಾಪಾರದಲ್ಲಿ ಪ್ರಗತಿ, ಅಧಿಕಾರಿಗಳಿಂದ ಪ್ರಶಂಸೆ, ಭೂವ್ಯವಹಾರದಲ್ಲಿ ಅನುಕೂಲ, ಮಕ್ಕಳ ಜೀವನದಲ್ಲಿ ಬದಲಾವಣೆ.

    ಸಿಂಹ: ದೂರ ಪ್ರಯಾಣದಲ್ಲಿ ಅನುಕೂಲ, ಉದ್ಯೋಗ ಲಾಭ, ಆರ್ಥಿಕ ಸಹಕಾರ, ಗೃಹ ಮತ್ತು ವಾಹನದಿಂದ ಅನುಕೂಲ.

    ಕನ್ಯಾ: ಕೋರ್ಟ್ ಕೇಸುಗಳಲ್ಲಿ ಜಯ, ಅನಿರೀಕ್ಷಿತ ಅವಕಾಶ, ಪತ್ರ ವ್ಯವಹಾರಗಳಲ್ಲಿ ಯಶಸ್ಸು, ದಾಯಾದಿ ಕಲಹ.

    ತುಲಾ: ಉದ್ಯೋಗ ಲಾಭ, ಶುಭಕಾರ್ಯ ಪ್ರಯತ್ನದಲ್ಲಿ ಯಶಸ್ಸು, ಭೂಮಿ ಮತ್ತು ವಾಹನ ಖರೀದಿಗೆ ಅನುಕೂಲ, ಆರ್ಥಿಕ ಚೇತರಿಕೆ.

    ವೃಶ್ಚಿಕ: ಅನಿರೀಕ್ಷಿತ ಉತ್ತಮ ಅವಕಾಶ, ಮುಖ್ಯ ತೀರ್ಮಾನಗಳಲ್ಲಿ ಯಶಸ್ಸು, ತಂದೆ ಮತ್ತು ತಾಯಿ ಸಹಕಾರ, ಯತ್ನ ಕಾರ್ಯಗಳಲ್ಲಿ ಜಯ.

    ಧನಸ್ಸು: ವ್ಯವಹಾರದಲ್ಲಿ ಅಡೆತಡೆ, ಪ್ರೀತಿ-ಪ್ರೇಮ ಭಾವನೆ ನಂಬಿಕೆಗೆ ಪೆಟ್ಟು, ಉದ್ಯೋಗ ನಷ್ಟ, ಸಾಲ ಮರುಪಾವತಿ, ಶತ್ರುಭಾದೆಯಿಂದ ಮುಕ್ತಿ.

    ಮಕರ: ಅನಿರೀಕ್ಷಿತ ಲಾಭ ಯಶಸ್ಸು ಪ್ರಗತಿ, ಪಾಲುದಾರಿಕೆ ವ್ಯವಹಾರದಲ್ಲಿ ಅನುಕೂಲ, ಮಿತ್ರರಿಂದ ಸಹಕಾರ, ಆಪತ್ತು ಅವಘಡಗಳಿಂದ ಪಾರು.

    ಕುಂಭ: ಅನಿರೀಕ್ಷಿತ ಉದ್ಯೋಗಾವಕಾಶ, ಪ್ರಯಾಣದಲ್ಲಿ ಅನುಕೂಲ, ದೂರಪ್ರದೇಶದಲ್ಲಿ ಉದ್ಯೋಗ ಲಾಭ, ಶುಭ ಕಾರ್ಯದಲ್ಲಿ ಅನಾನುಕೂಲ.

    ಮೀನ: ಆರ್ಥಿಕ ಪ್ರಗತಿ, ಕೌಟುಂಬಿಕ ಸಮಸ್ಯೆ ಬಗೆಹರಿಯುವವು, ಮಕ್ಕಳ ಜೀವನದಲ್ಲಿ ಬದಲಾವಣೆ, ಮಾತಿನಿಂದ ಕಾರ್ಯ ಜಯ.

  • ದಿನ ಭವಿಷ್ಯ: 11-05-2023

    ದಿನ ಭವಿಷ್ಯ: 11-05-2023

    ಪಂಚಾಂಗ:
    ಶ್ರೀ ಶೋಭಕೃತನಾಮ ಸಂವತ್ಸರ,
    ಉತ್ತರಾಯಣ, ವಸಂತ ಋತು,
    ವೈಶಾಖ ಮಾಸ, ಕೃಷ್ಣ ಪಕ್ಷ,
    ಷಷ್ಠಿ / ಸಪ್ತಮಿ, ಗುರುವಾರ,
    ಉತ್ತರಾಷಾಢ ನಕ್ಷತ್ರ / ಶ್ರವಣ ನಕ್ಷತ್ರ.
    ರಾಹುಕಾಲ 01:54 ರಿಂದ 03:29
    ಗುಳಿಕಕಾಲ 09:09 ರಿಂದ 10:44
    ಯಮಗಂಡಕಾಲ 06:00 ರಿಂದ 07:34

    ಮೇಷ: ಮಕ್ಕಳಿಂದ ಸಹಕಾರ, ಐಷಾರಾಮಿ ಜೀವನದ ಕಡೆ ಒಲವು, ಆಹಾರ ವ್ಯತ್ಯಾಸದಿಂದ ಅನಾರೋಗ್ಯ, ಉದ್ಯೋಗ ಬದಲಾವಣೆಯಿಂದ ಸಮಸ್ಯೆ.

    ವೃಷಭ: ಆರ್ಥಿಕ ಪ್ರಗತಿ, ಕೌಟುಂಬಿಕ ಸಹಕಾರ, ಮಾತಿನಿಂದ ಕಾರ್ಯ ಜಯ, ಪತ್ರ ವ್ಯವಹಾರಗಳಲ್ಲಿ ಸಮಸ್ಯೆ, ವಿದ್ಯಾಭ್ಯಾಸದಲ್ಲಿ ಪ್ರಗತಿ.

    ಮಿಥುನ: ವ್ಯವಹಾರದಲ್ಲಿ ಹಿನ್ನಡೆ, ಆರ್ಥಿಕ ಮುಗ್ಗಟ್ಟು, ಪತ್ರ ವ್ಯವಹಾರದಲ್ಲಿ ಅನುಕೂಲ, ಮಕ್ಕಳಿಂದ ಅನಾನುಕೂಲ.

    ಕಟಕ: ಲಾಭದ ಪ್ರಮಾಣದಲ್ಲಿ ಕುಂಠಿತ, ವ್ಯವಹಾರದಲ್ಲಿ ಪ್ರಗತಿ, ವಿದ್ಯಾಭ್ಯಾಸದಲ್ಲಿ ಅನುಕೂಲ, ಸಂಗಾತಿಯಿಂದ ಲಾಭ.

    ಸಿಂಹ: ಸ್ಥಳ ಬದಲಾವಣೆಯಿಂದ ಅನುಕೂಲ, ಯತ್ನ ಕಾರ್ಯಗಳಲ್ಲಿ ಜಯ, ತಂದೆಯಿಂದ ಅನುಕೂಲ, ವಾಹನ ಖರೀದಿ ಆಲೋಚನೆ.

    ಕನ್ಯಾ: ಆರ್ಥಿಕ ಬೆಳವಣಿಗೆ, ಆಕಸ್ಮಿಕ ಉದ್ಯೋಗ ಲಾಭ, ವಿದ್ಯಾಭ್ಯಾಸದಲ್ಲಿ ಬೆಳವಣಿಗೆ, ಮಾತಿನಿಂದ ಕಾರ್ಯ ಜಯ.

    ತುಲಾ: ವ್ಯಾಪಾರದಲ್ಲಿ ಉತ್ತಮ ಅವಕಾಶ, ಉನ್ನತ ವಿದ್ಯಾಭ್ಯಾಸದಲ್ಲಿ ಪ್ರಗತಿ, ಪ್ರಯಾಣದಲ್ಲಿ ಅನುಕೂಲ, ಪಾಲುದಾರಿಕೆಯಲ್ಲಿ ಲಾಭ.

    ವೃಶ್ಚಿಕ: ಉದ್ಯೋಗ ಬದಲಾವಣೆಯಿಂದ ಅನುಕೂಲ, ಆರೋಗ್ಯ ಸುಧಾರಣೆ, ಪಾಲದಾರಿಕೆಯಲ್ಲಿ ತೊಂದರೆ, ದಾಂಪತ್ಯದಲ್ಲಿ ಮನಸ್ತಾಪ.

    ಧನಸ್ಸು: ಆರ್ಥಿಕ ಬೆಳವಣಿಗೆ, ಶುಭ ಕಾರ್ಯ ಪ್ರಯತ್ನದಲ್ಲಿ ಅನುಕೂಲ, ಪ್ರೀತಿ-ಪ್ರೇಮ ವಿಷಯಗಳಲ್ಲಿ ಜಯ, ಕೋರ್ಟ್ ಕೇಸುಗಳಲ್ಲಿ ಜಯ.

    ಮಕರ: ಯತ್ನ ಕಾರ್ಯಗಳಲ್ಲಿ ಅನಾನುಕೂಲ, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಪಾಲುದಾರಿಕೆಯಲ್ಲಿ ಅನುಕೂಲ, ಅಧಿಕಾರಿಗಳಿಂದ ಪ್ರಶಂಸೆ.

    ಕುಂಭ: ವ್ಯವಹಾರದಲ್ಲಿ ಅನುಕೂಲ, ಪ್ರೀತಿ-ಪ್ರೇಮ ಭಾವನೆಗಳಿಗೆ ಸ್ಪಂದನೆ, ರೋಗಭಾದೆಯಿಂದ ಮುಕ್ತಿ, ಶುಭ ಕಾರ್ಯ ಪ್ರಯತ್ನದಲ್ಲಿ ಯಶಸ್ಸು.

    ಮೀನ: ಆರ್ಥಿಕ ಬದಲಾವಣೆ, ಕೆಲಸಗಾರರೊಂದಿಗೆ ಕಿರಿಕಿರಿ, ನೆರೆಹೊರೆಯವರೊಂದಿಗೆ ಮನಸ್ತಾಪ, ಆತ್ಮೀಯರಿಂದ ಸಹಕಾರ.

  • ದಿನ ಭವಿಷ್ಯ: 09-05-2023

    ದಿನ ಭವಿಷ್ಯ: 09-05-2023

    ಪಂಚಾಂಗ:
    ಸಂವತ್ಸರ- ಶೋಭಕೃತ್
    ಋತು- ವಸಂತ
    ಅಯನ- ಉತ್ತರಾಯಣ
    ಮಾಸ- ವೈಶಾಖ
    ಪಕ್ಷ- ಕೃಷ್ಣ
    ತಿಥಿ- ಚೌತಿ
    ನಕ್ಷತ್ರ – ಮೂಲಾ

    ರಾಹುಕಾಲ: 3 : 26 PM – 5 : 01 PM
    ಗುಳಿಕಕಾಲ: 12 : 16 PM – 1 : 51 PM
    ಯಮಗಂಡಕಾಲ: 9 : 06 AM – 10 : 41 AM

    ಮೇಷ: ದಾಂಪತ್ಯದಲ್ಲಿ ಸಮಸ್ಯೆ, ವ್ಯಾಪಾರದಲ್ಲಿ ಎಚ್ಚರಿಕೆ, ಭಾವನೆಗಳಿಂದ ತೊಂದರೆ, ಪ್ರಯಾಣಕ್ಕೆ ಅಡೆತಡೆ.

    ವೃಷಭ: ಆರೋಗ್ಯದಲ್ಲಿ ಎಚ್ಚರಿಕೆ, ಬಂಧುಗಳೊಂದಿಗೆ ವೈಮನಸ್ಸು, ಶುಭ ಫಲಿತಾಂಶಗಳನ್ನು ನೋಡಬಹುದು.

    ಮಿಥುನ: ವ್ಯವಹಾರದಲ್ಲಿ ಎಚ್ಚರಿಕೆ, ವಿದ್ಯಾರ್ಥಿಗಳು ಜಾಗ್ರತೆಯಿಂದಿರಿ, ಸಭೆ ಸಮಾರಂಭಗಳಲ್ಲಿ ಎಚ್ಚರಿಕೆ.

    ಕಟಕ: ಭಯದ ವಾತಾವರಣ, ದೂರ ಪ್ರಯಾಣದಲ್ಲಿ ಎಚ್ಚರಿಕೆ, ವ್ಯವಹಾರದಲ್ಲಿ ಎಚ್ಚರಿಕೆ, ಜಲ ಸಂಬಂಧಿ ವಿಚಾರದಲ್ಲಿ ಎಚ್ಚರಿಕೆ.

    ಸಿಂಹ: ಅಧಿಕ ಭಯ, ಸೇವಕರಿಂದ ತೊಡಕು, ಸಹೋದರರಿಂದ ತೊಂದರೆ.

    ಕನ್ಯಾ: ಮಾತಿನಲ್ಲಿ ಜಾಗ್ರತೆ ಇರಲಿ, ಆಹಾರದಲ್ಲಿ ಎಚ್ಚರಿಕೆ, ವಿದ್ಯಾರ್ಥಿಗಳಿಗೆ ಅಶುಭ, ಹಣಕಾಸಿನ ವಿಷಯದಲ್ಲಿ ತೊಂದರೆ.

    ತುಲಾ: ಮನಸ್ಸಿನಲ್ಲಿ ಚಂಚಲತೆ, ವ್ಯಾಪಾರಸ್ಥಳದಲ್ಲಿ ಎಚ್ಚರಿಕೆ, ಆರೋಗ್ಯದಲ್ಲಿ ಕ್ಷೀಣ.

    ವೃಶ್ಚಿಕ: ಅಧಿಕ ಖರ್ಚು, ಕಾಲಿನ ಸಮಸ್ಯೆ, ವೃತ್ತಿಯಲ್ಲಿ ಏರುಪೇರು, ಓದಿನಲ್ಲಿ ಎಚ್ಚರಿಕೆ ಇರಲಿ.

    ಧನು: ಹಿರಿಯರೊಂದಿಗೆ ವಾದ, ವ್ಯವಹಾರದಲ್ಲಿ ಲಾಭ, ಸಮಾಧಾನದ ದಿನ.

    ಮಕರ: ಅಧಿಕ ಧೈರ್ಯ, ನಂಬಿಕೆಗಳು, ವೃತ್ತಿಯಲ್ಲಿ ಅಧಿಕ ಶ್ರಮ, ಅಧಿಕ ಒತ್ತಡ, ಕೆಲಸಗಳಲ್ಲಿ ವಿಘ್ನ.

    ಕುಂಭ: ಪರಿಶ್ರಮಗಳಲ್ಲಿ ವಿಫಲ, ಕುಟುಂಬದಲ್ಲಿ ಏರುಪೇರು, ಕೆಲಸಗಳಲ್ಲಿ ಅನುಕೂಲ.

    ಮೀನ: ಅಧಿಕ ದುಃಖ ಸೋಲು, ವಸ್ತುಗಳ ನಷ್ಟ, ಪರರ ವಿಷಯದಲ್ಲಿ ಪ್ರಮಾದ.

  • ದಿನ ಭವಿಷ್ಯ: 09-04-2023

    ದಿನ ಭವಿಷ್ಯ: 09-04-2023

    ಪಂಚಾಂಗ:
    ಸಂವತ್ಸರ – ಶೋಭಕೃತ್
    ಋತು – ವಸಂತ
    ಅಯನ – ಉತ್ತರಾಯಣ
    ಮಾಸ- ಚೈತ್ರ
    ಪಕ್ಷ – ಕೃಷ್ಣ
    ತಿಥಿ- ತದಿಗೆ
    ನಕ್ಷತ್ರ – ವಿಶಾಖಾ

    ರಾಹುಕಾಲ: 04:59 PM -06:31 PM
    ಗುಳಿಕಕಾಲ: 03:26 PM – 04:59 PM
    ಯಮಗಂಡಕಾಲ: 12:21 PM – 1 : 53 PM

    ಮೇಷ: ಭೂ ವ್ಯವಹಾರದಲ್ಲಿ ತೃಪ್ತಿಕರ, ಸೇವಿಸುವ ಆಹಾರದಲ್ಲಿ ಎಚ್ಚರಿಕೆ, ಅತಿಯಾದ ಆತ್ಮವಿಶ್ವಾಸದಿಂದ ತೊಂದರೆ.

    ವೃಷಭ: ವೈದ್ಯರಿಗೆ ಶುಭ, ಸೇವಾಧಾರಿತ ವೃತ್ತಿಯಲ್ಲಿ ಲಾಭ, ಕೋಪ ನಿಗ್ರಹಿಸಿ.

    ಮಿಥುನ: ವೈಭೋಗದ ಜೀವನ, ಆಸ್ತಿ ಖರೀದಿಯ ಯೋಜನೆ, ಉಪವೃತ್ತಿಯಲ್ಲಿ ಆದಾಯ.

    ಕರ್ಕಾಟಕ: ಸರ್ಕಾರಿ ಶಿಕ್ಷಕರಿಗೆ ವರ್ಗಾವಣೆ ಸಾಧ್ಯತೆ, ಕಂಪ್ಯೂಟರ್ ಆಧಾರಿತ ವೃತ್ತಿಯಲ್ಲಿ ಶುಭ, ಮನೋರೋಗಿಗಳು ಎಚ್ಚರಿಕೆಯಿಂದಿರಿ.

    ಸಿಂಹ: ಬರಹಗಾರರಿಗೆ ಶುಭ, ತಲೆನೋವಿನ ತೊಂದರೆ, ಖರ್ಚಿನ ಬಗ್ಗೆ ನಿಯಂತ್ರಣ ಅಗತ್ಯ.

    ಕನ್ಯಾ: ಬಾಯಿಯ ಸಮಸ್ಯೆ ಕಂಡು ಬರುತ್ತದೆ, ಮನಶಾಂತಿ, ಆರ್ಥಿಕ ವ್ಯವಹಾರದಲ್ಲಿ ಲಾಭ.

    ತುಲಾ: ರಾಜಕೀಯ ಧುರೀಣರಿಗೆ ಆತಂಕ, ಕಣ್ಣಿನ ತೊಂದರೆ, ಹಣಕ್ಕೆ ಕೊರತೆ ಇರುವುದಿಲ್ಲ.

    ವೃಶ್ಚಿಕ: ಪುಸ್ತಕ ವ್ಯಾಪಾರದಲ್ಲಿ ಮಧ್ಯಮ, ಗೃಹಿಣೀಯರಿಗೆ ಶುಭ, ಆರೋಗ್ಯದಲ್ಲಿ ಸುಧಾರಣೆ.

    ಧನು: ವಸ್ತ್ರ ವ್ಯಾಪಾರದಲ್ಲಿ ಲಾಭ, ವಾದ-ವಿವಾದಗಳಿಂದ ದೂರವಿರಿ, ಮಕ್ಕಳ ಅಗತ್ಯಕ್ಕಾಗಿ ಖರ್ಚು.

    ಮಕರ: ಧಾರ್ಮಿಕ ಸಮಾರಂಭಕ್ಕಾಗಿ ಪ್ರಯಾಣ, ಸ್ತ್ರೀಯರಿಗೆ ತೊಂದರೆ, ವ್ಯವಹಾರಗಳಲ್ಲಿ ಪ್ರಗತಿ.

    ಕುಂಭ: ಕಲಾವಿದರಿಗೆ ಶುಭ, ಸ್ತ್ರೀಯರಿಗೆ ಉತ್ತಮ ಅವಕಾಶ ಲಭ್ಯ, ಪ್ರಭಾವಿ ವ್ಯಕ್ತಿಗಳ ಭೇಟಿ.

    ಮೀನ: ಉದ್ಯೋಗದಲ್ಲಿ ಅಭಿವೃದ್ಧಿ, ನಿರೀಕ್ಷಿತ ಲಾಭ, ಪ್ರಯತ್ನಗಳಿಗೆ ಉತ್ತಮ ಫಲ ದೊರೆಯುತ್ತದೆ.

     

  • ದಿನ ಭವಿಷ್ಯ: 08-04- 2023

    ದಿನ ಭವಿಷ್ಯ: 08-04- 2023

    ಪಂಚಾಂಗ:
    ಸಂವತ್ಸರ – ಶೋಭಕೃತ್
    ಋತು – ವಸಂತ
    ಅಯನ – ಉತ್ತರಾಯಣ
    ಮಾಸ-ಚೈತ್ರ
    ಪಕ್ಷ -ಕೃಷ್ಣ
    ತಿಥಿ – ಬಿದಿಗೆ
    ನಕ್ಷತ್ರ – ಸ್ವಾತೀ

    ರಾಹುಕಾಲ: 9:16 AM – 10 : 49 AM
    ಗುಳಿಕಕಾಲ: 6:11 AM – 7 : 44 AM
    ಯಮಗಂಡಕಾಲ: 1 : 54 PM – 3 : 26 PM

    ಮೇಷ: ವಾಹನಾಪಘಾತ, ಆತ್ಮೀಯರಿಂದ ಮೋಸ, ತಂದೆಗೆ ಆರೋಗ್ಯದಲ್ಲಿ ತೊಂದರೆ.

    ವೃಷಭ: ಸ್ನೇಹಿತರೊಂದಿಗೆ ಶತ್ರುತ್ವ, ಹೊಸ ವಸ್ತು ಖರೀದಿಯಿಂದ ಮೋಸ, ವ್ಯಾಪಾರದಲ್ಲಿ ಎಚ್ಚರಿಕೆ.

    ಮಿಥುನ: ಉತ್ತಮ ಮಾತುಗಾರಿಕೆಯಿಂದ ಜನ ಮನ್ನಣೆ, ಸಂತಾನ ಆಕಾಂಕ್ಷಿಗಳಿಗೆ ಶುಭ, ಉಡುಗೊರೆ ಬಹುಮಾನಗಳು ಪ್ರಾಪ್ತಿ.

    ಕಟಕ: ಕುಟುಂಬದಲ್ಲಿ ಸಂತೋಷದ ವಾತಾವರಣ, ದಾಂಪತ್ಯ ಜೀವನದಲ್ಲಿ ಸುಖಮಯ, ವಿದ್ಯಾರ್ಥಿಗಳಿಗೆ ಮನಸ್ಸು ಚಂಚಲವಾಗಿರುತ್ತದೆ.

    ಸಿಂಹ: ಆಡಿಟಿಂಗ್ ಹಾಗೂ ಅಕೌಂಟಿಂಗ್ ನವರಿಗೆ ಶುಭ, ಕ್ಲಿಷ್ಟ ಕಾರ್ಯಗಳಲ್ಲಿ ಯಶಸ್ಸು, ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗಿ.

    ಕನ್ಯಾ: ಸರ್ಕಾರದಿಂದ ಕೆಲಸಗಳಲ್ಲಿ ತೊಂದರೆ, ರಕ್ತದೊತ್ತಡ ಅಧಿಕ, ವಿನಾಕಾರಣ ಪ್ರಯಾಣ.

    ತುಲಾ: ವಿದ್ಯಾರ್ಥಿಗಳು ಕಾಲಹರಣ ಮಾಡಬೇಡಿ, ಕಾರ್ಯಗಳು ಕೈಗೂಡುತ್ತವೆ ಒಡಹುಟ್ಟಿದವರಿಂದ ಸಂತಸ.

    ವೃಶ್ಚಿಕ: ಲಾಯರ್ ಗಳಿಗೆ ಅಶುಭ, ಪ್ರಯತ್ನಗಳಿಗೆ ಫಲ ಸಿಗುತ್ತದೆ, ಬಿಡುವಿಲ್ಲದ ದುಡಿಮೆ ಇರುತ್ತದೆ.

    ಧನು: ಬುದ್ಧಿವಂತಿಕೆಯಿಂದ ಕೆಲಸದಲ್ಲಿ ಆದಾಯ, ವಿದ್ಯಾರ್ಥಿಗಳು ಸಾಧನೆ ಮಾಡುವಿರಿ, ಪಾಲುದಾರಿಕೆಯ ವ್ಯಾಪಾರ ಬೇಡ.

    ಮಕರ: ಅಧಿಕಾರಿಗಳ ತಪ್ಪು ನಿರ್ಧಾರದಿಂದ ತೊಂದರೆ, ಹೋಟೆಲ್ ವ್ಯಾಪಾರಿಗಳಿಗೆ ಲಾಭ, ಆದಾಯವಿದ್ದರೂ ಖರ್ಚು ವೆಚ್ಚಗಳಿರುತ್ತವೆ.

    ಕುಂಭ: ಕುಟುಂಬದವರ ಸಹಕಾರದಿಂದ ನೆಮ್ಮದಿ, ಕಷ್ಟವೆನಿಸಿದರು ಹಿಡಿದ ಕೆಲಸ ಸಾಧಿಸಿ, ಆರ್ಥಿಕ ಖರ್ಚಿನಿಂದ ಭೀತಿ.

    ಮೀನ: ಎಲೆಕ್ಟ್ರಿಕ್ ಉಪಕರಣಗಳ ವ್ಯಾಪಾರದಲ್ಲಿ ಲಾಭಾಂಶ, ಹೈನು ಗಾರಿಕೆಯಲ್ಲಿ ಲಾಭ, ಹೆಂಡತಿಯಿಂದ ಲಾಭ.