Tag: Panchanga

  • ದಿನ ಭವಿಷ್ಯ: 18-06-2023

    ದಿನ ಭವಿಷ್ಯ: 18-06-2023

    ಪಂಚಾಂಗ:
    ಸಂವತ್ಸರ: ಶೋಭಕೃತ್
    ಋತು: ಗ್ರೀಷ್ಮ
    ಅಯನ: ಉತ್ತರಾಯಣ
    ಮಾಸ: ಜ್ಯೇಷ್ಠ
    ಪಕ್ಷ: ಕೃಷ್ಣ
    ತಿಥಿ: ಅಮಾವಾಸ್ಯಾ
    ನಕ್ಷತ್ರ: ಮೃಗಶಿರಾ
    ರಾಹುಕಾಲ: 5 : 10 – 6 : 47
    ಗುಳಿಕಕಾಲ: 3 : 34 – 5 : 10
    ಯಮಗಂಡಕಾಲ: 12 : 20 – 1 : 57

    ಮೇಷ: ಹಣಕಾಸಿನ ಸಮಸ್ಯೆ ಉಂಟಾಗಬಹುದು, ಕೃಷಿಯಲ್ಲಿ ಲಾಭ, ವಸ್ತ್ರ ವ್ಯಾಪಾರಿಗಳಿಗೆ ಲಾಭ.

    ವೃಷಭ: ಸ್ಥಿರಾಸ್ತಿ ಖರೀದಿಯ ಯೋಗ, ವಿವಾಹಕ್ಕೆ ಅಡಚಣೆಯಾಗಬಹುದು, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ.

    ಮಿಥುನ: ಗಣ್ಯ ವ್ಯಕ್ತಿಗಳಿಂದ ಸಹಕಾರ, ಹಳೆಯ ಗೆಳೆಯರ ಭೇಟಿ, ರಕ್ತ ಸಂಬಂಧಿ ಕಾಯಿಲೆ ಇರುವವರು ಎಚ್ಚರ.

    ಕರ್ಕಾಟಕ: ಹಿತೈಷಿಗಳಿಂದ ಹೊಗಳಿಕೆ, ಮಾತಿನಿಂದ ಅನರ್ಥ, ಸ್ವಂತ ಉದ್ಯಮದಲ್ಲಿ ಅಶುಭ, ರಫ್ತಿನ ವ್ಯಾಪಾರದಲ್ಲಿ ಹಿನ್ನಡೆ.

    ಸಿಂಹ: ಉನ್ನತ ವಿದ್ಯಾಭ್ಯಾಸಕ್ಕೆ ಶುಭ, ತಾಳ್ಮೆ ಹಾಗೂ ದೃಢ ನಿರ್ಧಾರಗಳು ಮುಖ್ಯ, ಸ್ತ್ರೀಯರಿಗೆ ಅಭಿವೃದ್ಧಿಯಲ್ಲಿ ಮಂದಗತಿ.

    ಕನ್ಯಾ: ಅನುವಂಶಿಯ ವ್ಯಾಪಾರಿಗಳಲ್ಲಿ ಲಾಭ, ಸತ್ಕಾರ್ಯದಲ್ಲಿ ಆಸಕ್ತಿ, ಆರೋಗ್ಯ ವಿಚಾರದಲ್ಲಿ ನಿರ್ಲಕ್ಷ ಬೇಡ.

    ತುಲಾ: ಆರೋಗ್ಯದ ಬಗ್ಗೆ ಎಚ್ಚರವಿರಲಿ, ರಿಯಲ್ ಎಸ್ಟೇಟ್ ಉದ್ಯಮದವರಿಗೆ ಶುಭ, ಔಷಧಿ ತಯಾರಿಕ ಕಂಪನಿಗಳಿಗೆ ಲಾಭ.

    ವೃಶ್ಚಿಕ: ಧರ್ಮ ಪ್ರಚಾರಕರಿಗೆ ಬೇಡಿಕೆ, ಸಮಸ್ಯೆಗಳನ್ನು ನಾಜೂಕಾಗಿ ಬಗೆಹರಿಸಿಕೊಳ್ಳಿ, ಸ್ನೇಹಿತರೊಂದಿಗೆ ಮಾಡಿದ ವ್ಯಾಪಾರದಲ್ಲಿ ಲಾಭ.

    ಧನಸ್ಸು: ಋಣ ಭಾರದಿಂದ ಮುಕ್ತವಾಗಲು ಶ್ರಮವಹಿಸಿ, ಚಿನ್ನ-ಬೆಳ್ಳಿ ವ್ಯಾಪಾರಸ್ಥರಿಗೆ ಶುಭ, ಮನೆಯ ನವೀಕರಣದ ಚಿಂತನೆ.

    ಮಕರ: ಕಾಲು ನೋವಿನ ತೊಂದರೆ, ಕೃಷಿ ಉತ್ಪನ್ನಕರಿಗೆ ಶುಭ, ನ್ಯಾಯಾಂಗ ಇಲಾಖೆಯ ಕೆಲಸಗಾರರಿಗೆ ಶುಭ.

    ಕುಂಭ: ಅಧಿಕಾರದ ದುರುಪಯೋಗ ಮಾಡಬೇಡಿ, ನಂಬಿಕಸ್ತರಿಂದ ದ್ರೋಹ, ಸಾಹಸ ಕಲಾವಿದರುಗಳಿಗೆ ಅಭಿವೃದ್ಧಿ.

    ಮೀನ: ಚಿತ್ರ ಕಥಾ ಬರಹಗಾರರಿಗೆ ಶುಭ, ಯತ್ನ ಕಾರ್ಯಗಳಲ್ಲಿ ಜಯ, ವಿನಾಕಾರಣ ಅನ್ಯರಲ್ಲಿ ದ್ವೇಷ.

     

     

     

  • ದಿನ ಭವಿಷ್ಯ: 11-06-2023

    ದಿನ ಭವಿಷ್ಯ: 11-06-2023

    ಪಂಚಾಂಗ:
    ಶ್ರೀ ಶುಭಕೃತನಾಮ ಸಂವತ್ಸರ,
    ಉತ್ತರಾಯಣ, ಗ್ರೀಷ್ಮ ಋತು,
    ಪಾಲ್ಗುಣ ಮಾಸ, ಕೃಷ್ಣ ಪಕ್ಷ,
    ಅಷ್ಟಮಿ, ಭಾನುವಾರ,
    ಪೂರ್ವಾಭಾದ್ರ ನಕ್ಷತ್ರ
    ರಾಹುಕಾಲ 04:30 ರಿಂದ 06:00
    ಗುಳಿಕಕಾಲ 06:45 ರಿಂದ 08:04
    ಯಮಗಂಡಕಾಲ 12:00 ರಿಂದ 01:30

    ಮೇಷ: ಅಧಿಕ ಧನಾಗಮನ, ಪ್ರೀತಿ-ಪ್ರೇಮ ವಿಶ್ವಾಸಕ್ಕೆ ದ್ರೋಹ, ಮಕ್ಕಳ ನಡತೆಯಿಂದ ಆತಂಕ.

    ವೃಷಭ: ವ್ಯವಹಾರದಲ್ಲಿ ಅನುಕೂಲ, ಶತ್ರುಗಳಿಂದ ನೋವು, ಸಾಲ ಮಾಡುವ ಸನ್ನಿವೇಶ, ಆರೋಗ್ಯದಲ್ಲಿ ವ್ಯತ್ಯಾಸ.

    ಮಿಥುನ: ಪ್ರೀತಿ-ಪ್ರೇಮದ ವಿಷಯದಲ್ಲಿ ಆತಂಕ, ಅಧಿಕ ಖರ್ಚು, ಅತಿಯಾದ ವಿಷಯಾಸಕ್ತಿ.

    ಕಟಕ: ಮಹಿಳೆಯರಿಂದ ಆರ್ಥಿಕ ನಷ್ಟ, ಗುಪ್ತ ವಿಷಯಗಳಿಂದ ಸಮಸ್ಯೆ, ಸ್ಥಿರಾಸ್ತಿ ಅಥವಾ ವಾಹನದಲ್ಲಿ ಮೋಸ.

    ಸಿಂಹ: ಉದ್ಯೋಗ ಸ್ಥಳದಲ್ಲಿ ನೋವು, ಬಂಧು-ಬಾಂಧವರಿಂದ ಸಮಸ್ಯೆ, ವಿಲಾಸಿ ಜೀವನಕ್ಕೆ ಬಲಿಯಾಗುವಿರಿ.

    ಕನ್ಯಾ: ಸ್ನೇಹಿತರಿಂದ ಆರ್ಥಿಕ ನೆರವು, ದೂರ ಪ್ರದೇಶದಲ್ಲಿ ಉದ್ಯೋಗ ಲಾಭ, ಸ್ವಂತ ಉದ್ಯಮದವರಿಗೆ ಅನುಕೂಲ, ಉತ್ತಮ ಅವಕಾಶ.

    ತುಲಾ: ಅನಿರೀಕ್ಷಿತವಾಗಿ ಮಿತ್ರರ ಭೇಟಿ, ಭಾವನೆ ಕಲ್ಪನೆಗಳಲ್ಲಿ ವಿಹರಿಸುವಿರಿ, ಕೆಲಸ ಕಾರ್ಯಗಳಲ್ಲಿ ಅನುಕೂಲ.

    ವೃಶ್ಚಿಕ: ಸಂಗಾತಿಯಿಂದ ಸಮಸ್ಯೆ, ಆಕಸ್ಮಿಕ ಅವಘಡ, ಪ್ರಯಾಣದಿಂದ ನಷ್ಟ, ಉದ್ಯೋಗ ಸ್ಥಳದಲ್ಲಿ ಸಂಶಯ.

    ಧನಸ್ಸು: ಅನಾರೋಗ್ಯ ಸಮಸ್ಯೆ, ಸಾಲಭಾದೆ ಮತ್ತು ಶತ್ರು ಕಾಟ, ಭವಿಷ್ಯದ ಚಿಂತೆ ಕಾಡುವುದು, ಬಂಧುಗಳಿಂದ ಲಾಭ.

    ಮಕರ: ಪ್ರೀತಿಯ ಬಲೆಯಲ್ಲಿ ಸಿಲುಕುವಿರಿ, ಉದ್ಯೋಗದಲ್ಲಿ ಅನುಕೂಲ, ಉತ್ತಮ ಹೆಸರು, ಅಧಿಕ ಖರ್ಚು.

    ಕುಂಭ: ಮಕ್ಕಳು ವಾಹನ ಅಭಿಲಾಷೆ ವ್ಯಕ್ತಪಡಿಸುವರು, ಪ್ರಯಾಣದಲ್ಲಿ ಶತ್ರು ಕಾಟ, ತಂದೆಯಿಂದ ಅನುಕೂಲ, ಉನ್ನತ ವಿದ್ಯಾ ಯೋಗ.

    ಮೀನ: ಮಕ್ಕಳಿಂದ ಆಕಸ್ಮಿಕ ಅವಘಡ, ಬಂಧು ಬಾಂಧವರೊಂದಿಗೆ ಉತ್ತಮ ಬಾಂಧವ್ಯ, ವಿನಾಕಾರಣ ಕಲಹಗಳು, ವೇದಾಂತ ಜ್ಞಾನದ ಬಗ್ಗೆ ಚಿಂತೆ.

  • ದಿನಭವಿಷ್ಯ: 09-06-2023

    ದಿನಭವಿಷ್ಯ: 09-06-2023

    ಪಂಚಾಂಗ:
    ಶ್ರೀ ಶೋಭಕೃತನಾಮ ಸಂವತ್ಸರ,
    ಉತ್ತರಾಯಣ, ಗ್ರೀಷ್ಮಋತು,
    ಜೇಷ್ಠ ಮಾಸ, ಕೃಷ್ಣ ಪಕ್ಷ,
    ಷಷ್ಟಿ / ಸಪ್ತಮಿ,
    ಶುಕ್ರವಾರ, ಧನಿಷ್ಠ ನಕ್ಷತ್ರ
    ರಾಹುಕಾಲ: 10:47 ರಿಂದ 12:23
    ಗುಳಿಕ ಕಾಲ: 07:35 ರಿಂದ 09:11
    ಯಮಗಂಡಕಾಲ: 03:35 ರಿಂದ 05:11

    ಮೇಷ: ಆರ್ಥಿಕ ಸುಧಾರಣೆ, ಅನಾರೋಗ್ಯ, ಮಕ್ಕಳಿಂದ ನಷ್ಟ, ವಿದ್ಯಾಭ್ಯಾಸದಲ್ಲಿ ಹಿನ್ನಡೆ.

    ವೃಷಭ: ಯತ್ನ ಕಾರ್ಯಗಳಲ್ಲಿ ಅಡೆತಡೆ, ಅಧಿಕ ಕೋಪ ತಾಪ, ಶುಭ ಕಾರ್ಯ ಪ್ರಯತ್ನದಲ್ಲಿ ಯಶಸ್ಸು, ವಿದ್ಯಾಭ್ಯಾಸದಲ್ಲಿ ಹಿನ್ನಡೆ.

    ಮಿಥುನ: ವ್ಯವಹಾರದಲ್ಲಿ ಬೆಳವಣಿಗೆ, ಪ್ರಯಾಣದ ಆಲೋಚನೆ, ಆರ್ಥಿಕ ಚೇತರಿಕೆ, ವಿದ್ಯಾಭ್ಯಾಸದಲ್ಲಿ ಪ್ರಗತಿ.

    ಕಟಕ: ವ್ಯವಹಾರದಲ್ಲಿ ಉತ್ತಮ ಅವಕಾಶ, ಆರ್ಥಿಕ ಅಭಿವೃದ್ಧಿ, ಮಕ್ಕಳಿಂದ ನಷ್ಟ, ಕುಟುಂಬದಿಂದ ಅಸಹಕಾರ.

    ಸಿಂಹ; ಉದ್ಯಮ ವ್ಯವಹಾರದಲ್ಲಿ ನಷ್ಟ, ಖರೀದಿಗೆ ಅನುಕೂಲಕರ, ಮಾತಿನಿಂದ ಕಾರ್ಯ ಜಯ, ಸರ್ಕಾರಿ ಕೆಲಸ ಕಾರ್ಯಗಳಿಗಾಗಿ ಖರ್ಚು.

    ಕನ್ಯಾ: ವ್ಯವಹಾರಕ್ಕಾಗಿ ಅಧಿಕ ಖರ್ಚು, ಪತ್ರ ವ್ಯವಹಾರಗಳಲ್ಲಿ ಯಶಸ್ಸು, ಕೋರ್ಟ್ ಕೇಸ್‍ಗಳಲ್ಲಿ ಜಯ, ಉದ್ಯೋಗ ಬದಲಾವಣೆಯಿಂದ ಸಮಸ್ಯೆ.

    ತುಲಾ: ಪ್ರಯಾಣದಲ್ಲಿ ವಿಘ್ನ, ಉದ್ಯೋಗದಲ್ಲಿ ಅನುಕೂಲ, ಆಕಸ್ಮಿಕ ಯೋಗ ಫಲ, ಯಂತ್ರೋಪಕರಣ ಖರೀದಿಗೆ ಅನುಕೂಲಕರ.

    ವೃಶ್ಚಿಕ: ಅಧಿಕ ಒತ್ತಡ ಕಿರಿಕಿರಿ, ಅವಮಾನ ಅಪವಾದ, ಕೆಲಸ ಕಾರ್ಯಗಳಲ್ಲಿ ಯಶಸ್ಸು, ದಾಂಪತ್ಯದಲ್ಲಿ ಮನಸ್ತಾಪ.

    ಧನಸ್ಸು: ವ್ಯವಹಾರದಲ್ಲಿ ಚೇತರಿಕೆ, ಉದ್ಯೋಗ ಒತ್ತಡ, ಅವಮಾನ ಅಪವಾದ, ದಾಂಪತ್ಯದಲ್ಲಿ ಕಿರಿಕಿರಿ.

    ಮಕರ: ಶುಭ ಕಾರ್ಯ ಪ್ರಯತ್ನದಲ್ಲಿ ಯಶಸ್ಸು, ಮಾನಸಿಕ ಚಂಚಲತೆ, ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಸಾಲ ಮರುಪಾವತಿಗೆ ಅವಕಾಶ.

    ಕುಂಭ: ಸ್ವಂತ ಉದ್ಯಮ ವ್ಯವಹಾರದಲ್ಲಿ ಅನಾನುಕೂಲ, ಮಕ್ಕಳಿಂದ ನಷ್ಟ, ಶತ್ರು ಉಪಟಳ, ಸಾಲದ ಚಿಂತೆ, ದಾಯಾದಿ ಕಲಹ, ನೆರೆಹೊರೆಯವರಿಂದ ಅಧಿಕ ಒತ್ತಡ.

    ಮೀನ: ಉದ್ಯೋಗ ಬದಲಾವಣೆಯಿಂದ ಅನುಕೂಲ, ದೂರ ಪ್ರದೇಶದಲ್ಲಿ ವಿದ್ಯಾಭ್ಯಾಸ, ಮಕ್ಕಳಿಂದ ಆರ್ಥಿಕ ಸಹಕಾರ, ರೋಗಭಾದೆಯಿಂದ ಮುಕ್ತಿ.

  • ದಿನ ಭವಿಷ್ಯ: 08-06-2023

    ದಿನ ಭವಿಷ್ಯ: 08-06-2023

    ಪಂಚಾಂಗ:
    ಶ್ರೀ ಶೋಭಕೃತ ನಾಮ ಸಂವತ್ಸರ,
    ಉತ್ತರಾಯಣ, ಗ್ರೀಷ್ಮ ಋತು,
    ಜೇಷ್ಠ ಮಾಸ, ಕೃಷ್ಣ ಪಕ್ಷ,
    ಪಂಚಮಿ, ಗುರುವಾರ,
    “ಶ್ರವಣ ನಕ್ಷತ್ರ”.
    ರಾಹುಕಾಲ: 01:59 ರಿಂದ 03:35
    ಗುಳಿಕಕಾಲ: 09:11 ರಿಂದ 10:47
    ಯಮಗಂಡ ಕಾಲ: 05:58 ರಿಂದ 07:35

    ಮೇಷ: ಖರೀದಿಗೆ ಅನುಕೂಲಕರ, ಆರ್ಥಿಕ ಸುಧಾರಣೆ, ಉದ್ಯೋಗ ಲಾಭ, ಶುಭ ಕಾರ್ಯ ಪ್ರಯತ್ನದಲ್ಲಿ ಯಶಸ್ಸು.

    ವೃಷಭ: ಪ್ರಯಾಣದಲ್ಲಿ ಅನುಕೂಲ, ಶತ್ರು ಉಪಟಳ, ಬಂಧುಗಳಿಂದ ಕಿರಿಕಿರಿ, ಉದ್ಯೋಗ ಲಾಭ.

    ಮಿಥುನ: ಆರ್ಥಿಕ ಪ್ರಗತಿ, ಮಕ್ಕಳಿಂದ ಸಹಕಾರ, ಮಾತಿನಿಂದ ಸಮಸ್ಯೆ, ವಿದ್ಯಾಭ್ಯಾಸದಲ್ಲಿ ಅಡೆತಡೆ.

    ಕಟಕ: ವ್ಯವಹಾರದಲ್ಲಿ ಲಾಭ, ಸ್ಥಿರಾಸ್ತಿಯಿಂದ ಅನುಕೂಲ, ಮಕ್ಕಳಿಂದ ನಷ್ಟ, ವಿದ್ಯಾಭ್ಯಾಸದಲ್ಲಿ ಯಶಸ್ಸು.

    ಸಿಂಹ: ವ್ಯವಹಾರದಲ್ಲಿ ಅಧಿಕ ಖರ್ಚು, ಮೋಜು ಮಸ್ತಿ ಕಡೆ ಒಲವು, ಸ್ತ್ರೀಯರೊಂದಿಗೆ ಮನಸ್ತಾಪ, ಉದ್ಯೋಗ ಬದಲಾವಣೆಯಿಂದ ತೊಂದರೆ.

    ಕನ್ಯಾ: ಸ್ನೇಹಿತರ ಸಹಕಾರ, ಪ್ರೀತಿ ಪ್ರೇಮದ ಕಡೆ ಒಲವು, ಆರ್ಥಿಕ ಸುಧಾರಣೆ, ಕೌಟುಂಬಿಕ ಸಹಕಾರ.

    ತುಲಾ: ವ್ಯವಹಾರದಲ್ಲಿ ಚೇತರಿಕೆ, ಉಲ್ಲಾಸಯುತ ವಾತಾವರಣ, ಆರ್ಥಿಕ ಚೇತರಿಕೆ, ರೋಗಭಾದೆಯಿಂದ ಮುಕ್ತಿ.

    ವೃಶ್ಚಿಕ: ಪ್ರಯಾಣದಲ್ಲಿ ಅನುಕೂಲ, ಸೋಮಾರಿತನ ಆಲಸ್ಯ, ಉದ್ಯೋಗ ನಷ್ಟ, ಮೋಜು ಮಸ್ತಿಗಳಿಂದ ನಷ್ಟ.

    ಧನಸ್ಸು: ವ್ಯವಹಾರದಲ್ಲಿ ಉತ್ತಮ ಅವಕಾಶ, ಆಕಸ್ಮಿಕ ಲಾಭ, ರೋಗಭಾದೆಯಿಂದ ಮುಕ್ತಿ, ವಾಹನ ಚಾಲನೆಯಲ್ಲಿ ಎಚ್ಚರಿಕೆ.

    ಮಕರ: ಶುಭ ಕಾರ್ಯ ಪ್ರಯತ್ನದಲ್ಲಿ ಅನುಕೂಲ, ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಸಂಗಾತಿ ಮತ್ತು ಮಕ್ಕಳ ಸಹಕಾರ, ಉದ್ಯೋಗ ಪ್ರಾಪ್ತಿ.

    ಕುಂಭ: ಶತ್ರು ಉಪಟಳ, ಸಾಲ ಬಾಧೆ, ಮಾನಸಿಕ ಚಂಚಲತೆ, ಆಹಾರ ವ್ಯತ್ಯಾಸದಿಂದ ಅನಾರೋಗ್ಯ, ದುಶ್ಚಟಗಳಿಂದ ಸಮಸ್ಯೆ.

    ಮೀನ: ಮಕ್ಕಳಿಂದ ಲಾಭ, ಕೋರ್ಟ್ ಕೇಸ್‍ಗಳಲ್ಲಿ ಯಶಸ್ಸು, ರೋಗಭಾದೆಯಿಂದ ಮುಕ್ತಿ, ಆರ್ಥಿಕ ಪ್ರಗತಿ.

  • ದಿನ ಭವಿಷ್ಯ: 07-06-2023

    ದಿನ ಭವಿಷ್ಯ: 07-06-2023

    ಪಂಚಾಂಗ:
    ಶೋಭಕೃತ್ ನಾಮ ಸಂವತ್ಸರ,
    ಉತ್ತರಾಯಣ, ಗ್ರೀಷ್ಮ ಋತು,
    ಜೇಷ್ಠ ಮಾಸ, ಕೃಷ್ಣ ಪಕ್ಷ,
    ವಾರ: ಬುಧವಾರ, ತಿಥಿ : ಚತುರ್ಥಿ,
    ನಕ್ಷತ್ರ: ಉತ್ತರಾಷಾಡ,
    ರಾಹುಕಾಲ: 12.23 ರಿಂದ 1.59
    ಗುಳಿಕಕಾಲ: 10.47 ರಿಂದ 12.23
    ಯಮಗಂಡಕಾಲ: 7.35 ರಿಂದ 9.11

    ಮೇಷ: ಸ್ಥಳ ಬದಲಾವಣೆ, ತಾಳ್ಮೆ ಅಗತ್ಯ, ಆಲಸ್ಯ ಮನೋಭಾವ, ಪೂಜಾ ಕಾರ್ಯ ಕ್ರಮಗಳಲ್ಲಿ ಭಾಗಿ, ತೀರ್ಥಯಾತ್ರೆ ದರ್ಶನ.

    ವೃಷಭ: ಹಳೆ ಬಾಕಿ ವಸೂಲಿ, ಸ್ವಯಂಕೃತ ನಷ್ಟ, ಶತ್ರುಗಳಿಂದ ಷಡ್ಯಂತರಕ್ಕೆ ಒಳಗಾಗುವಿರಿ, ಕುಟುಂಬ ಕಲಹ.

    ಮಿಥುನ: ಯಾರನ್ನು ಹೆಚ್ಚಾಗಿ ನಂಬಬೇಡಿ, ವಿದ್ಯೆಯಲ್ಲಿ ಅಭಿವೃದ್ಧಿ, ದಂಡ ಕಟ್ಟುವಿರಿ, ಉದ್ಯೋಗಾವಕಾಶ, ಉನ್ನತ ಸ್ಥಾನಮಾನ.

    ಕಟಕ: ಆತ್ಮೀಯರಲ್ಲಿ ದ್ವೇಷ ಹೆಚ್ಚಾಗುವುದು, ಚಂಚಲ ಮನಸ್ಸು, ಶತ್ರು ಬಾಧೆ, ವಾಹನ ರಿಪೇರಿ.

    ಸಿಂಹ: ಸಾಮಾನ್ಯ ನೆಮ್ಮದಿಗೆ ಭಂಗ, ಮನಸ್ಸಿನಲ್ಲಿ ಭಯ, ದ್ರವ್ಯ ಲಾಭ, ಅನಗತ್ಯ ಸುತ್ತಾಟ, ಭೂ ಲಾಭ.

    ಕನ್ಯಾ: ಆಧ್ಯಾತ್ಮಿಕ ವಿಚಾರದಲ್ಲಿ ಆಸಕ್ತಿ, ಸಾಧನೆಗಾಗಿ ತಿರುಗಾಟ, ಮನಶಾಂತಿ, ಯತ್ನ ಕಾರ್ಯಗಳಲ್ಲಿ ಅನುಕೂಲ, ಪುಣ್ಯಕ್ಷೇತ್ರ ದರ್ಶನ.

    ತುಲಾ: ಅನ್ಯರನ್ನು ಅವಲಂಬಿಸುವುದು ಸೂಕ್ತವಲ್ಲ, ಮತ್ತೊಬ್ಬರ ವಿಷಯದಲ್ಲಿ ಪ್ರವೇಶ ಮಾಡದಿರಿ.

    ವೃಶ್ಚಿಕ: ಮಾತಾಪಿತರಲ್ಲಿ ವಾತ್ಸಲ್ಯ, ದುಡುಕು ಸ್ವಭಾವ, ಮನಕ್ಲೇಶ, ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶ.

    ಧನಸ್ಸು: ಅನಿರೀಕ್ಷಿತ ದೃಷ್ಟಿ ಲಾಭ, ಋಣ ವಿಮೋಚನೆ, ಅಕಾಲ ಭೋಜನ, ನಯ ವಂಚಕರ ಮಾತಿಗೆ ಮರುಳಾಗದಿರಿ.

    ಮಕರ: ಕೆಲಸ ಕಾರ್ಯಗಳಲ್ಲಿ ಅಡಿ ಆತಂಕ, ವೈ ಮನಸ್ಸು, ಆರೋಗ್ಯದ ಸಮಸ್ಯೆ, ರಕ್ತ ಸಂಬಂಧ ಖಾಯಿಲೆ.

    ಕುಂಭ: ಮಿತ್ರರ ಭೇಟಿ, ಸರ್ಕಾರಿ ಅಧಿಕಾರಿಗಳಿಗೆ ಭಡ್ತಿ, ದುರಾಲೋಚನೆ, ಇಷ್ಟ ವಸ್ತುಗಳ ಖರೀದಿ.

    ಮೀನ: ನೆಮ್ಮದಿ ಇಲ್ಲದ ಜೀವನ, ಬೇಡದ ವಿಷಯಗಳಲ್ಲಿ ಆಸಕ್ತಿ, ಸೌಜನ್ಯದಿಂದ ವರ್ತಿಸಿ, ಪ್ರತಿಭೆಗೆ ತಕ್ಕ ಫಲ.

     

  • ದಿನ ಭವಿಷ್ಯ: 06-06-2023

    ದಿನ ಭವಿಷ್ಯ: 06-06-2023

    ಪಂಚಾಂಗ:
    ಶ್ರೀ ಶೋಭಕೃತ್ ನಾಮ ಸಂವತ್ಸರ,
    ಉತ್ತರಾಯಣ, ಗ್ರೀಷ್ಮ ಋತು,
    ಜೇಷ್ಠ ಮಾಸ, ಕೃಷ್ಣ ಪಕ್ಷ,
    ವಾರ: ಮಂಗಳವಾರ,
    ತಿಥಿ: ತೃತಿಯ, ನಕ್ಷತ್ರ : ಪೂರ್ವಾಷಾಡ,
    ರಾಹುಕಾಲ: 3.34 ರಿಂದ 5.10
    ಗುಳಿಕಕಾಲ: 12.22 ರಿಂದ 1.58
    ಯಮಗಂಡ ಕಾಲ: 9.10 ರಿಂದ 10.46

    ಮೇಷ: ನೂತನ ವ್ಯವಹಾರದಲ್ಲಿ ಆಸಕ್ತಿ, ನ್ಯಾಯಾಲಯದ ಕೆಲಸಗಳಲ್ಲಿ ವಿಳಂಬ, ಸುಖ ಭೋಜನ.

    ವೃಷಭ: ಅನ್ಯರಿಗೆ ಉಪಕಾರ ಮಾಡುವಿರಿ, ಶೀತ ಸಂಬಂಧ ರೋಗಗಳು, ನಾನಾ ರೀತಿಯ ಸಂಕಷ್ಟ, ಮಾತಿನ ಚಕಮಖಿ.

    ಮಿಥುನ: ಸಮಾಜದಲ್ಲಿ ಗೌರವ, ರಫ್ತು ವ್ಯಾಪಾರದಿಂದ ಲಾಭ, ಹಿತ ಶತ್ರು ಭಾದೆ, ಪುಣ್ಯಕ್ಷೇತ್ರ ದರ್ಶನ, ಉತ್ತಮ ಫಲ.

    ಕಟಕ: ಅನಗತ್ಯ ವಿಷಯಗಳಿಗೆ ಕಲಹ, ನೀಚ ಜನರಿಂದ ತೊಂದರೆ, ವ್ಯಾಪಾರದಲ್ಲಿ ಧನ ಲಾಭ, ಸ್ತ್ರೀಯರಿಗೆ ಉತ್ತಮ.

    ಸಿಂಹ: ಸ್ಥಿರಾಸ್ತಿ ಸಂಪಾದನೆ, ಆದಾಯಕ್ಕಿಂತ ಖರ್ಚು ಹೆಚ್ಚು, ದ್ರವ್ಯ ಲಾಭ, ಆತ್ಮೀಯರಿಂದ ಹೊಗಳಿಕೆ.

    ಕನ್ಯಾ: ಯತ್ನ ಕಾರ್ಯಜಯ, ಅವಕಾಶ ಕೈ ಸೇರುವುದು, ದೃಷ್ಟಿ ದೋಷ, ಹಿರಿಯರೊಂದಿಗೆ ಚರ್ಚೆ.

    ತುಲಾ: ಅತಿಯಾದ ನೋವು, ಅನರ್ಥ, ಅಗ್ನಿ ಭಯ, ಅನಾರೋಗ್ಯ, ಧಾನ ಧರ್ಮ, ಶ್ರಮಕ್ಕೆ ತಕ್ಕ ಫಲ.

    ವೃಶ್ಚಿಕ: ಅಮೂಲ್ಯ ವಸ್ತು ಖರೀದಿ, ಅಪರಿಚಿತರ ವಿಷಯದಲ್ಲಿ ಜಾಗೃತೆ, ಮಕ್ಕಳ ಭಾವನೆಗಳನ್ನ ಗೌರವಿಸಿ.

    ಧನಸ್ಸು: ಕಾರ್ಯಸಿದ್ಧಿ, ಕೃಷಿಕರಿಗೆ ಲಾಭ, ಗೊಂದಲಗಳಿಂದ ಆದಷ್ಟು ದೂರವಿರಿ, ಅತಿಯಾದ ತಿರುಗಾಟ.

    ಮಕರ: ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು, ಸ್ತ್ರೀ ನಿಮಿತ್ತ ಅಪವಾದಗಳು, ಕೊಟ್ಟ ಹಣ ಹಿಂತಿರುಗುವುದಿಲ್ಲ.

    ಕುಂಭ: ರಿಯಲ್ ಎಸ್ಟೇಟ್‍ನಲ್ಲಿ ಲಾಭ, ದಾಂಪತ್ಯದಲ್ಲಿ ಪ್ರೀತಿ, ಕಾರ್ಯ ವಿಘಾತ, ದುಷ್ಟರಿಂದ ದೂರವಿರಿ.

    ಮೀನ: ಸಾಲದಿಂದ ಮುಕ್ತಿ, ಪ್ರವಾಸದ ಸಾಧ್ಯತೆ, ವಿವಾಹ ಯೋಗ, ದೈವಾನುಗ್ರಹದಿಂದ ಅನುಕೂಲ.

  • ದಿನ ಭವಿಷ್ಯ: 31-05-2023

    ದಿನ ಭವಿಷ್ಯ: 31-05-2023

    ಪಂಚಾಂಗ:
    ಶ್ರೀ ಶೋಭಕೃತ ನಾಮ ಸಂವತ್ಸರ,
    ಉತ್ತರಾಯಣ, ಗ್ರೀಷ್ಮ ಋತು,
    ಜೇಷ್ಠ ಮಾಸ, ಶುಕ್ಲ ಪಕ್ಷ,
    ವಾರ: ಬುಧವಾರ, ತಿಥಿ: ಏಕಾದಶಿ,
    ನಕ್ಷತ್ರ: ಹಸ್ತ,
    ರಾಹುಕಾಲ: 12:20 ರಿಂದ 1:56
    ಗುಳಿಕಕಾಲ: 10:44 ರಿಂದ 12:20
    ಯಮಗಂಡಕಾಲ: 7:32 ರಿಂದ 9:08

    ಮೇಷ: ಸ್ಥಾನ ಬದಲಾವಣೆ, ಅದೃಷ್ಟ ಕೈ ತಪ್ಪುವುದು, ವಿದ್ಯಾರ್ಥಿಗಳಿಗೆ ಗೊಂದಲ, ದಾಂಪತ್ಯದಲ್ಲಿ ಅನ್ಯೋನ್ಯತೆ.

    ವೃಷಭ: ಮನಸ್ಸಿನಲ್ಲಿ ಕೆಟ್ಟ ಆಲೋಚನೆ, ಶತ್ರುಗಳ ಷಡ್ಯಂತರಕ್ಕೆ ಒಳಗಾಗುವಿರಿ, ಗುರು ಹಿರಿಯರಲ್ಲಿ ಭಕ್ತಿ, ಅನಗತ್ಯ ಸುತ್ತಾಟ.

    ಮಿಥುನ: ನಂಬಿಕಸ್ತರಿಂದ ಮೋಸ, ಉದ್ಯೋಗ ಅವಕಾಶ, ಮನಶಾಂತಿ, ವ್ಯಾಪಾರಿಗಳಿಗೆ ಅಧಿಕ ಲಾಭ.

    ಕಟಕ: ಹೊಸ ಯೋಜನೆಗಳಲ್ಲಿ ಏರುಪೇರು, ಸಾಲದಿಂದ ವಿಮುಕ್ತಿ, ಮಹಿಳೆಯರಿಗೆ ಶುಭ, ವಾಗ್ವಾದಗಳಲ್ಲಿ ಎಚ್ಚರ.

    ಸಿಂಹ: ಆಪ್ತರೊಡನೆ ದೂರ ಪ್ರಯಾಣ, ರಾಜಕೀಯದಲ್ಲಿ ಗೊಂದಲ, ಮನೆಯಲ್ಲಿ ದೇವತಾ ಕಾರ್ಯ.

    ಕನ್ಯಾ: ದ್ರವ್ಯಲಾಭ, ಕಾರ್ಯಕ್ಷೇತ್ರದಲ್ಲಿ ಅಭಿವೃದ್ಧಿ, ಕೃಷಿಯಲ್ಲಿ ಲಾಭ, ಹಿತೈಷಿಗಳ ಮಾತಿನಿಂದ ಸಂತಸ.

    ತುಲಾ: ನಾನಾ ರೀತಿಯ ಚಿಂತೆ, ಸ್ಥಳ ಬದಲಾವಣೆ, ವಾಸ ಗೃಹದಲ್ಲಿ ತೊಂದರೆ, ಸುಳ್ಳು ಮಾತನಾಡುವಿರಿ.

    ವೃಶ್ಚಿಕ: ತಾಯಿಯಿಂದ ಸಹಾಯ, ಯಾರನ್ನು ಹೆಚ್ಚಾಗಿ ನಂಬಬೇಡಿ, ಅಲೆದಾಟ, ಅಕಾಲ ಭೋಜನ.

    ಧನುಸ್ಸು: ಇಷ್ಟ ವಸ್ತುಗಳ ಖರೀದಿ, ಅನಾವಶ್ಯಕ ಖರ್ಚು, ನಿದ್ರಾಭಂಗ, ವಿರೋಧಿಗಳಿಂದ ದೂರವಿರಿ.

    ಮಕರ: ಸಕಲ ಕಾರ್ಯಗಳಿಗೆ ಅಡ್ಡಿ ಆತಂಕ, ಸಂಕಷ್ಟಗಳು ಹೆಚ್ಚಾಗುವುದು, ಮನಸ್ತಾಪ, ಪರಸ್ಥಳವಾಸ, ದುಡುಕು ಸ್ವಭಾವ.

    ಕುಂಭ: ಯತ್ನ ಕಾರ್ಯಗಳಲ್ಲಿ ಜಯ, ಆರೋಗ್ಯದಲ್ಲಿ ಸಮಸ್ಯೆ, ಕೆಲಸದಲ್ಲಿ ಏಕಾಗ್ರತೆ, ಪರರ ಮಾತಿಗೆ ಕಿವಿ ಕೊಡಬೇಡಿ.

    ಮೀನ: ನಯ ವಂಚಕರ ಮಾತಿಗೆ ಮರುಳಾಗಬೇಡಿ, ವಿಪರೀತ ಖರ್ಚು, ಮತ್ತೊಬ್ಬರ ವಿಷಯದಲ್ಲಿ ಪ್ರವೇಶ ಮಾಡದಿರಿ.

  • ದಿನ ಭವಿಷ್ಯ: 30-05-2023

    ದಿನ ಭವಿಷ್ಯ: 30-05-2023

    ಪಂಚಾಂಗ:
    ಶ್ರೀ ಶೋಭಕೃತ್ ನಾಮ ಸಂವತ್ಸರ,
    ಉತ್ತರಾಯಣ, ಗ್ರೀಷ್ಮ ಋತು,
    ಜೇಷ್ಠ ಮಾಸ, ಶುಕ್ಲ ಪಕ್ಷ,
    ವಾರ: ಮಂಗಳವಾರ, ತಿಥಿ: ದಶಮಿ,
    ನಕ್ಷತ್ರ: ಹಸ್ತ,
    ರಾಹುಕಾಲ: ಮಧ್ಯಾಹ್ನ 3:32 ರಿಂದ ಸಂಜೆ 5:08
    ಗುಳಿಕಕಾಲ: ಮಧ್ಯಾಹ್ನ 12:20 ರಿಂದ ಮಧ್ಯಾಹ್ನ 1:56
    ಯಮಗಂಡ ಕಾಲ: ಬೆಳಗ್ಗೆ 9:08 ರಿಂದ ಬೆಳಗ್ಗೆ 10:44

    ಮೇಷ: ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ, ಕೆಲಸ ಕಾರ್ಯಗಳಲ್ಲಿ ಯಶಸ್ಸು, ಸ್ತ್ರೀಯರಲ್ಲಿ ತಾಳ್ಮೆ ಅಗತ್ಯ, ಮಿತ್ರರ ಬೆಂಬಲ.

    ವೃಷಭ: ವಾಣಿಜ್ಯ ಕ್ಷೇತ್ರದವರಿಗೆ ನಷ್ಟ, ವಿವಾಹಕ್ಕೆ ಅಡೆತಡೆ, ಶತ್ರು ನಾಶ, ಸಣ್ಣ ಪುಟ್ಟ ವಿಚಾರಗಳಿಂದ ಮನಸ್ತಾಪ.

    ಮಿಥುನ: ಸ್ತ್ರೀ ಸಂಬಂಧ ವ್ಯವಹಾರಗಳಲ್ಲಿ ಎಚ್ಚರ, ದುರಭ್ಯಾಸಕ್ಕೆ ಹಣ ವ್ಯಯ, ಮಾತಿನ ಚಕಮಕಿ.

    ಕಟಕ: ಅಮೂಲ್ಯ ವಸ್ತುಗಳ ಖರೀದಿ, ಕಷ್ಟದಲ್ಲಿರುವವರಿಗೆ ಸಹಾನುಭೂತಿ ತೋರುವಿರಿ, ಅಲ್ಪ ಲಾಭ ಅಧಿಕ ಖರ್ಚು.

    ಸಿಂಹ: ಋಣ ವಿಮೋಚನೆ, ವೈಯಕ್ತಿಕ ವಿಷಯಗಳ ಕಡೆ ಗಮನವಿರಲಿ, ವಸ್ತ್ರ ವ್ಯಾಪಾರಿಗಳಿಗೆ ಲಾಭ, ಕೋಪ ಜಾಸ್ತಿ.

    ಕನ್ಯಾ: ವೃತ್ತಿ ರಂಗದಲ್ಲಿ ಯಶಸ್ಸು, ಹೊಸ ಅವಕಾಶ, ಕೈಗೊಂಡ ಕೆಲಸಗಳಲ್ಲಿ ಜಯ, ಉತ್ತಮ ಬುದ್ಧಿಶಕ್ತಿ.

    ತುಲಾ: ವಾಹನ ರಿಪೇರಿ, ಮುಂಗೋಪ ಹೆಚ್ಚು, ಅನ್ಯರ ಮಾತಿನಿಂದ ನೋವು, ಅಕಾಲ ಭೋಜನ, ಚೋರ ಭಯ.

    ವೃಶ್ಚಿಕ: ಸಾಮಾನ್ಯ ನೆಮ್ಮದಿಗೆ ಭಂಗ, ಸಲ್ಲದ ಅಪವಾದ, ಆರ್ಥಿಕ ಸ್ಥಿತಿ ಏರುಪೇರು, ದೂರ ಪ್ರಯಾಣ.

    ಧನಸ್ಸು: ವಿವಿಧ ಮೂಲಗಳಿಂದ ಧನ ಲಾಭ, ಮಿತ್ರರ ಬೆಂಬಲ, ಸುಖ ಭೋಜನ, ಮಹತ್ತರ ಕೆಲಸ ಒಂದು ಪೂರ್ಣಗೊಳ್ಳಲಿದೆ.

    ಮಕರ: ಮಕ್ಕಳೊಂದಿಗೆ ಪ್ರವಾಸ, ನಿದ್ರಾಭಂಗ, ಕ್ರಯ ವಿಕ್ರಯಗಳಿಂದ ನಷ್ಟ, ದೈವಾನುಕೂಲದಿಂದ ಮುಖ್ಯ ಕೆಲಸ ನೆರವೇರುವುದು.

    ಕುಂಭ: ಕೃಷಿಕರಿಗೆ ಲಾಭ, ಉತ್ತಮ ಬುದ್ಧಿಶಕ್ತಿ, ರೋಗಭಾದೆ, ತಿರುಗಾಟ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ.

    ಮೀನ: ಬೇಡದ ವಿಷಯಗಳಲ್ಲಿ ಆಸಕ್ತಿ, ಇತರರ ಮಾತಿಗೆ ಮರುಳಾಗದಿರಿ, ಸರಿ ತಪ್ಪುಗಳ ಬಗ್ಗೆ ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ.

  • ದಿನ ಭವಿಷ್ಯ: 29-05-2023

    ದಿನ ಭವಿಷ್ಯ: 29-05-2023

    ಪಂಚಾಂಗ:
    ಶ್ರೀ ಶೋಭಕೃನ್ನಾ ನಾಮ ಸಂವತ್ಸರ,
    ಉತ್ತರಾಯಣ, ಗ್ರೀಷ್ಮ ಋತು,
    ಜೇಷ್ಠ ಮಾಸ, ಶುಕ್ಲ ಪಕ್ಷ,
    ವಾರ: ಸೋಮವಾರ, ತಿಥಿ : ನವಮಿ,
    ನಕ್ಷತ್ರ: ಉತ್ತರ,
    ರಾಹುಕಾಲ : 7.32 ರಿಂದ 9.08
    ಗುಳಿಕಕಾಲ : 1.56 ರಿಂದ 3.32
    ಯಮಗಂಡಕಾಲ : 10.44 ರಿಂದ 12.20

    ಮೇಷ: ಮನಕ್ಲೇಶ, ಚಂಚಲ ಮನಸ್ಸು, ಶರೀರದಲ್ಲಿ ತಳಮಳ, ಅನಾರೋಗ್ಯ, ಅತಿಯಾದ ಕೋಪ.

    ವೃಷಭ: ವ್ಯಾಪಾರ ವ್ಯವಹಾರದಲ್ಲಿ ಲಾಭ, ಅನ್ಯರಲ್ಲಿ ಕಲಹ ಸಾಧ್ಯತೆ, ದುಡುಕ ಸ್ವಭಾವ, ತಾಳ್ಮೆ ಅತ್ಯಗತ್ಯ.

    ಮಿಥುನ: ಮಹಿಳೆಯರಿಗೆ ಸಿಹಿ ಸುದ್ದಿ, ವಾಹನ ಯೋಗ, ಸಂತಾನ ಪ್ರಾಪ್ತಿ, ಅಪರಿಚಿತರಿಂದ ಕಲಹ.

    ಕಟಕ: ಮೆಕ್ಯಾನಿಕ್ ಕೆಲಸದವರಿಗೆ ಲಾಭ, ವಿದ್ಯೆಯಲ್ಲಿ ಶ್ರದ್ಧೆ, ಮನಶಾಂತಿ, ರಾಜಕೀಯ ವ್ಯಕ್ತಿಗಳ ಭೇಟಿ.

    ಸಿಂಹ: ನಾನಾ ರೀತಿಯ ಸಂಪಾದನೆ, ತೀರ್ಥಯಾತ್ರ ದರ್ಶನ, ಉದ್ಯೋಗದಲ್ಲಿ ಬಡ್ತಿ, ಅಪರೂಪದ ವ್ಯಕ್ತಿ ಭೇಟಿ.

    ಕನ್ಯಾ: ಅಧಿಕ ತಿರುಗಾಟ, ಸುಖ ಭೋಜನ, ಸಹೋದರರ ಭೇಟಿ, ಮನಶಾಂತಿ, ಎಲ್ಲರ ಮನಸ್ಸು ಗೆಲುವಿರಿ, ಅಧಿಕ ಲಾಭ.

    ತುಲಾ: ಸಂದರ್ಭಕ್ಕೆ ತಕ್ಕಂತೆ ಮಾತನಾಡುವಿರಿ, ಸ್ತ್ರೀಯಿಂದ ತೊಂದರೆ, ಚಂಚಲ ಮನಸ್ಸು, ಇತರರನ್ನ ನಿಂದಿಸುವಿರಿ.

    ವೃಶ್ಚಿಕ: ಉದ್ಯೋಗದಲ್ಲಿ ಬದಲಾವಣೆ, ಹಿತ ಶತ್ರು ಭಾದೆ, ಕೆಲಸ ಸಾಧಿಸುವಿರಿ, ದಾಂಪತ್ಯದಲ್ಲಿ ವಿರಸ.

    ಧನಸ್ಸು: ನಿಮ್ಮ ಗುಣ ಎಲ್ಲರನ್ನು ಆಕರ್ಷಿಸುತ್ತದೆ, ಮನಶಾಂತಿ, ಸಹಾನುಭೂತಿ ತೋರುವಿರಿ.

    ಮಕರ: ಕಠಿಣ ಸಮಸ್ಯೆ, ಚಂಚಲ ಬುದ್ಧಿ, ಯಾರಿಗೂ ಹೆದರುವುದಿಲ್ಲ, ಮೋಸ ವಂಚನೆಗಳ ಕಡೆ ಗಮನವಿರಲಿ.

    ಕುಂಭ: ಯಾವುದೇ ವಿಚಾರವನ್ನ ಎದರಿಸುವಿರಿ, ಕೋಪ ಜಾಸ್ತಿ, ವಿಪರೀತ ಹಣವ್ಯಯ.

    ಮೀನ: ಹಿರಿಯರ ಆದೇಶದಂತೆ ನಡೆಯುವಿರಿ, ಸ್ತ್ರೀ ಲಾಭ, ಧನ ಲಾಭ, ಕೆಲಸವನ್ನು ಆಸಕ್ತಿಯಿಂದ ಮಾಡಿ.

  • ದಿನ ಭವಿಷ್ಯ: 28-05-2023

    ದಿನ ಭವಿಷ್ಯ: 28-05-2023

    ಪಂಚಾಂಗ:
    ಸಂವತ್ಸರ: ಶೋಭಕೃತ್
    ಋತು: ಗ್ರೀಷ್ಮ
    ಅಯನ: ಉತ್ತರಾಯಣ
    ಮಾಸ: ಜ್ಯೇಷ್ಠ
    ಪಕ್ಷ: ಶುಕ್ಲ
    ತಿಥಿ: ಅಷ್ಟಮೀ
    ನಕ್ಷತ್ರ: ಹುಬ್ಬ
    ರಾಹುಕಾಲ: 5 : 05 – 6 : 41
    ಗುಳಿಕಕಾಲ: 3 : 29 – 5 : 05
    ಯಮಗಂಡಕಾಲ: 12 : 16 – 1 : 53

    ಮೇಷ: ಯತ್ನ ಕಾರ್ಯಗಳಲ್ಲಿ ಜಯ, ಹಣ್ಣಿನ ವ್ಯಾಪಾರಿಗಳಿಗೆ ಶುಭ, ಮನೆಯ ದುರಸ್ತಿಗಾಗಿ ಹಣ ವ್ಯಯ.

    ವೃಷಭ: ವಿನಾಕಾರಣ ಅನ್ಯರಲ್ಲಿ ದ್ವೇಷ, ಅಧಿಕ ಕೋಪ, ಉನ್ನತ ಸ್ಥಾನಮಾನ ಪ್ರಾಪ್ತಿ.

    ಮಿಥುನ: ನಿಷ್ಠುರವಾದ ನಡೆ ಬೇಡ, ಚಂಚಲ ಮನಸ್ಸು, ಸಾಂಬಾರು ಪದಾರ್ಥಗಳ ಕೃಷಿಕರಿಗೆ ಆದಾಯ.

    ಕರ್ಕಾಟಕ: ಸ್ತ್ರೀಯರಿಂದ ತೊಂದರೆ, ಆರೋಗ್ಯದ ಸಮಸ್ಯೆ, ಪಾರ್ಟ್ ಟೈಮ್ ಕೆಲಸದಲ್ಲಿ ಯಶಸ್ಸು.

    ಸಿಂಹ: ಶತ್ರು ಬಾಧೆ, ಹಿರಿಯರಲ್ಲಿ ಗೌರವ, ಭೂ ವ್ಯವಾರದಲ್ಲಿ ನಷ್ಟ.

    ಕನ್ಯಾ: ಅನವಶ್ಯಕ ಮಾತುಗಳಿಂದ ದೂರವಿರಿ, ಶ್ರಮಕ್ಕೆ ಫಲ, ಪರರಿಂದ ಸಹಾಯ.

    ತುಲಾ: ವಿದ್ಯಾಭ್ಯಾಸದಲ್ಲಿ ಉದಾಸೀನ, ಕಾರ್ಯಕ್ಕೆ ಅಡೆತಡೆ, ವಿದೇಶ ವ್ಯವಹಾರದಿಂದ ಲಾಭ ಶುಭ.

    ವೃಶ್ಚಿಕ: ನಿರುದ್ಯೋಗಿಗಳಿಗೆ ಉದ್ಯೋಗ ಲಾಭ, ಸಾರ್ವಜನಿಕ ಕ್ಷೇತ್ರದಲ್ಲಿ ಮುನ್ನಡೆ, ವಿದ್ಯಾರ್ಥಿಗಳಿಗೆ ಸುಸಮಯ, ನಂಬಿದವರಿಂದಲೇ ಮೋಸ.

    ಧನಸ್ಸು: ಹೊಸ ವ್ಯವಹಾರಗಳಲ್ಲಿ ಆಸಕ್ತಿ, ಸ್ಥಿರಾಸ್ತಿ ಸಂಪಾದನೆ, ಶೇರು ವ್ಯಾಪಾರದಲ್ಲಿ ಲಾಭ.

    ಮಕರ: ಆಸ್ತಿ ಮಾರಾಟಗಳಿಂದ ಲಾಭ, ಬಾಯಿ ಹುಣ್ಣಿನ ಸಮಸ್ಯೆ ಬಾಧಿಸುತ್ತದೆ, ಶಿಕ್ಷಣ ಸಂಸ್ಥೆ ನಡೆಸುತ್ತಿರುವವರಿಗೆ ಆದಾಯ.

    ಕುಂಭ: ಪಫ್ರ್ಯೂಮ್ ಮಾರಾಟಸ್ಥರಿಗೆ ಲಾಭ, ಮನೆಯಲ್ಲಿ ಸಂತೋಷ, ಆಕಸ್ಮಿಕ ಅವಘಡ ಸಾಧ್ಯತೆ.

    ಮೀನ: ಕ್ರಯ ವಿಕ್ರಯ ಮಾಡುವವರಿಗೆ ಶುಭ, ಶತ್ರುಗಳ ಮೇಲೆ ವಿಜಯ, ಮಕ್ಕಳ ನಡುವಳಿಕೆಯಿಂದ ಆತಂಕ.