Tag: Panchanga

  • ದಿನ ಭವಿಷ್ಯ: 14-08-2023

    ದಿನ ಭವಿಷ್ಯ: 14-08-2023

    ಪಂಚಾಂಗ:
    ಶ್ರೀ ಶೋಭಕೃತ್ ನಾಮ ಸಂವತ್ಸರ,
    ದಕ್ಷಿಣಾಯನ, ವರ್ಷ ಋತು,
    ಅಧಿಕ ಶ್ರಾವಣ ಮಾಸ, ಕೃಷ್ಣ ಪಕ್ಷ,
    ವಾರ: ಸೋಮವಾರ, ತಿಥಿ : ತ್ರಯೋದಶಿ
    ನಕ್ಷತ್ರ: ಪುನರ್ವಸು,
    ರಾಹುಕಾಲ: 7.45 ರಿಂದ 9.29
    ಗುಳಿಕಕಾಲ: 2.01 ರಿಂದ 3.35
    ಯಮಗಂಡಕಾಲ: 10.53 ರಿಂದ 12.27

    ಮೇಷ: ಭೂ ಲಾಭ, ಯತ್ನ ಕಾರ್ಯ ಜಯ, ಖಾಸಗಿ ಕಂಪನಿ ಉದ್ಯೋಗ ಲಭ್ಯ, ಆಹಾರ ಸೇವನೆಯಲ್ಲಿ ಎಚ್ಚರ, ಕುಟುಂಬ ಸೌಖ್ಯ.

    ವೃಷಭ: ಕೆಲಸ ಕಾರ್ಯಗಳಲ್ಲಿ ಪ್ರಗತಿ, ನಂಬಿದ ಜನರಿಂದ ತೊಂದರೆ, ಮನಕ್ಲೇಶ, ಸಾಲಭಾದೆ, ಅತಿಯಾದ ನಿದ್ರೆ.

    ಮಿಥುನ: ಅತಿಯಾದ ದುಃಖ, ಮನೋವ್ಯಥೆ, ಸ್ವಯಂಕೃತ ಅಪರಾಧ, ಶತ್ರು ಭಾದೆ, ಅಕಾಲ ಭೋಜನ, ತಾಯಿಯಿಂದ ಬುದ್ಧಿ ಬೋಧನೆ.

    ಕಟಕ: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟ, ಮನಸ್ಸಿನ ಹತೋಟಿ ಕಳೆದುಕೊಳ್ಳುವಿರಿ, ಶ್ರಮಕ್ಕೆ ತಕ್ಕ ಫಲ, ದಂಡ ಕಟ್ಟುವಿರಿ.

    ಸಿಂಹ: ಶುಭ ಸುದ್ದಿ ಕೇಳುವಿರಿ, ಪುಣ್ಯಕ್ಷೇತ್ರ ದರ್ಶನ, ತಾಳ್ಮೆ ಅತ್ಯಗತ್ಯ, ವಸ್ತ್ರ ವ್ಯಾಪಾರಿಗಳಿಗೆ ಲಾಭ, ಮಹಿಳೆಯರಿಗೆ ಬಡ್ತಿ.

    ಕನ್ಯಾ: ನಾನಾ ರೀತಿಯ ಸಮಸ್ಯೆ, ದಿನ ಬಳಕೆ ವಸ್ತುಗಳಿಂದ ಲಾಭ, ಮನಶಾಂತಿ, ಸುಖ ಭೋಜನ, ಎಲ್ಲರ ಮನಸ್ಸನ್ನು ಗೆಲುವಿರಿ.

    ತುಲಾ: ಪ್ರಯತ್ನದಿಂದ ಕಾರ್ಯ ಸಫಲ, ವಿವಾದಾತ್ಮಕ ವಿಚಾರಗಳಿಂದ ದೂರವಿರಿ, ಪಾಪ ಬುದ್ಧಿ.

    ವೃಶ್ಚಿಕ: ಯಾರನ್ನು ಹೆಚ್ಚಾಗಿ ನಂಬಬೇಡಿ, ಸಂಬಂಧಿಕರಲ್ಲಿ ಕಲಹ, ಕಾರ್ಯವೈಖರಿಯಲ್ಲಿ ಸ್ವಲ್ಪ ವಿಳಂಬ.

    ಧನಸ್ಸು: ಗಣ್ಯ ವ್ಯಕ್ತಿ ಭೇಟಿ, ರೈತರಿಗೆ ಸಂತಸ, ಆರೋಗ್ಯದಲ್ಲಿ ಏರುಪೇರು, ಅಧಿಕ ಖರ್ಚು, ಷೇರು ವ್ಯವಹಾರಗಳಲ್ಲಿ ಲಾಭ.

    ಮಕರ: ಗುರು ಹಿರಿಯರಲ್ಲಿ ಭಕ್ತಿ, ಮಾಡುವ ಕೆಲಸದಲ್ಲಿ ಶ್ರದ್ಧೆ, ಧನವ್ಯಯ, ಇಷ್ಟ ವಸ್ತುಗಳ ಖರೀದಿ, ಪರಸ್ತ್ರೀಯಿಂದ ತೊಂದರೆ.

    ಕುಂಭ: ಶೀತ ಸಂಬಂಧ ರೋಗ, ಸಹನೆ ಇರಲಿ, ಚಂಚಲ ಮನಸ್ಸು.

    ಮೀನ: ಕೋಪ ಜಾಸ್ತಿ ಅಷ್ಟೇ ಬೇಗ ಶಾಂತರಾಗುವಿರಿ, ಮಾತಿನಲ್ಲಿ ಸೋಲುವುದಿಲ್ಲ, ವಿವಾಹ ಯೋಗ, ವಿನಾಕಾರಣ ಪ್ರಯಾಣ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದಿನ ಭವಿಷ್ಯ: 11-08-2023

    ದಿನ ಭವಿಷ್ಯ: 11-08-2023

    ಪಂಚಾಂಗ:
    ಶ್ರೀ ಶೋಭಕೃತ ನಾಮ ಸಂವತ್ಸರ,
    ದಕ್ಷಿಣಾಯಣ, ವರ್ಷ ಋತು,
    ಅಧಿಕ ಶ್ರಾವಣ ಮಾಸ, ಕೃಷ್ಣ ಪಕ್ಷ,
    ಏಕಾದಶಿ, ಶುಕ್ರವಾರ,
    ಮೃಗಶಿರ ನಕ್ಷತ್ರ
    ರಾಹುಕಾಲ: 10:54 ರಿಂದ 12:28
    ಗುಳಿಕಕಾಲ: 07:46 ರಿಂದ 09:20
    ಯಮಗಂಡಕಾಲ: 03:36 ರಿಂದ 05:10

    ಮೇಷ: ರಾಜಕೀಯ ವ್ಯಕ್ತಿಗಳಿಂದ ಅನುಕೂಲ, ಅಪಮಾನ, ಅಪನಿಂದನೆ, ಆತ್ಮಗೌರವಕ್ಕೆ ಸ್ನೆಹಿತರಿಂದ ದೂರ, ಮಕ್ಕಳ ನಡವಳಿಕೆಯಿಂದ ಬೇಸರ.

    ವೃಷಭ: ಕುಟುಂಬದವರೊಂದಿಗೆ ಮನಸ್ತಾಪ, ಮಾನಸಿಕ ವೇದನೆ, ಆರೋಗ್ಯದಲ್ಲಿ ವ್ಯತ್ಯಾಸ, ಸ್ಥಿರಾಸ್ತಿ ನಷ್ಟವಾಗುವ ಆತಂಕ.

    ಮಿಥುನ: ಅನಿರೀಕ್ಷಿತ ಪ್ರಯಾಣ, ಪ್ರೀತಿ-ಪ್ರೇಮದ ವಿಷಯಗಳ ಪ್ರಸ್ತಾಪ, ಪ್ರಯಾಣದಲ್ಲಿ ಅನಾನುಕೂಲ, ದೈವನಿಂದನೆ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ.

    ಕಟಕ: ಆರ್ಥಿಕವಾಗಿ ಮೋಸ, ಭೂಮಿ ವಾಹನ ಖರೀದಿಯಲ್ಲಿ ಸಮಸ್ಯೆ, ಸಹೋದರಿಯ ಜೀವನದಲ್ಲಿ ಏರುಪೇರು, ಸ್ನೇಹಿತರ ನಡುವೆ ಸಮಸ್ಯೆ.

    ಸಿಂಹ: ಉದ್ಯೋಗ ಸ್ಥಳದಲ್ಲಿ ಸಮಸ್ಯೆ, ಗೌರವಕ್ಕೆ ದಕ್ಕೆ, ಮಕ್ಕಳ ನಡವಳಿಕೆಯಿಂದ ಬೇಸರ, ಪ್ರೀತಿ-ಪ್ರೇಮದ ವಿಷಯಗಳಿಂದ ಚಿಂತೆ.

    ಕನ್ಯಾ: ಸರ್ಕಾರಿ ಅಧಿಕಾರಿಗಳಿಂದ ಅನುಕೂಲ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ನಿದ್ರಾಭಂಗ ಕೆಟ್ಟ ಕನಸುಗಳು, ಪತ್ರ ವ್ಯವಹಾರದಲ್ಲಿ ನಷ್ಟ.

    ತುಲಾ: ಮಿತ್ರರು ಶತ್ರುಗಳಾಗಿ ಪರಿವರ್ತನೆ, ಆತ್ಮಗೌರವಕ್ಕೆ ಚ್ಯುತಿ, ಉತ್ತಮ ಅವಕಾಶಗಳು ಪ್ರಾಪ್ತಿ.

    ವೃಶ್ಚಿಕ: ದುರಾಲೋಚನೆಗಳು ಹೆಚ್ಚು, ಮೋಸ ಮತ್ತು ನಷ್ಟ ಅನುಭವಿಸುವಿರಿ, ಉದ್ಯೋಗ ಸ್ಥಳದಲ್ಲಿ ಸಮಸ್ಯೆ.

    ಧನಸ್ಸು: ಸಾಲದ ಸಹಾಯ, ಮಾನಸಿಕ ವೇದನೆ, ದೇವತಾ ಕಾರ್ಯಗಳಲ್ಲಿ ನಿರಾಸಕ್ತಿ, ಕುಲದೇವತಾ ನಿಂದನೆ.

    ಮಕರ: ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಆರ್ಥಿಕ ಸಮಸ್ಯೆಗಳು ಹೆಚ್ಚು, ಪ್ರೀತಿ ಪಾತ್ರರು ದೂರ, ಭಾವನೆಗಳಿಗೆ ಕಲ್ಪನೆಗಳಿಗೆ ಪೆಟ್ಟು.

    ಕುಂಭ: ಕುಟುಂಬ ಗೌರವಕ್ಕೆ ಧಕ್ಕೆ, ದಾಂಪತ್ಯದಲ್ಲಿ ಸಮಸ್ಯೆ, ಭವಿಷ್ಯದ ಚಿಂತನೆಗಳು ಮತ್ತು ಆತಂಕ, ಶಕ್ತಿ ದೇವತೆಗಳ ದರ್ಶನಕ್ಕೆ ಮುಂದಾಗುವಿರಿ.

    ಮೀನ: ಸಂಕಷ್ಟಕ್ಕೆ ಸಿಲುಕುವ ಸನ್ನಿವೇಶ, ಮಕ್ಕಳು ಪೆಟ್ಟು ಮಾಡಿಕೊಳ್ಳುವರು, ಆರೋಗ್ಯದಲ್ಲಿ ಏರುಪೇರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದಿನ ಭವಿಷ್ಯ: 10-08-2023

    ದಿನ ಭವಿಷ್ಯ: 10-08-2023

    ಪಂಚಾಂಗ:
    ಶ್ರೀ ಶೋಭಕೃತ ನಾಮ ಸಂವತ್ಸರ,
    ದಕ್ಷಿಣಾಯಣ, ವರ್ಷಋತು,
    ಅಧಿಕ ಶ್ರಾವಣ ಮಾಸ, ಕೃಷ್ಣಪಕ್ಷ,
    ದಶಮಿ, ಗುರುವಾರ, ರೋಹಿಣಿ ನಕ್ಷತ್ರ
    ರಾಹುಕಾಲ: 02:02 ರಿಂದ 03:36
    ಗುಳಿಕಕಾಲ: 09:20 ರಿಂದ 10:54
    ಯಮಗಂಡಕಾಲ: 06:11 ರಿಂದ 07:46

    ಮೇಷ: ಸ್ತ್ರೀಯರಿಂದ ಅದೃಷ್ಟ, ಯತ್ನ ಕಾರ್ಯಗಳಲ್ಲಿ ಜಯ, ಪಾಲುದಾರಿಕೆಯಲ್ಲಿ ಮನಸ್ತಾಪ.

    ವೃಷಭ: ಉದ್ಯೋಗ ದೊರಕಿ ನೆಮ್ಮದಿ ಪ್ರಾಪ್ತಿ, ಪ್ರಯಾಣ ಮಾಡುವ ಸಂದರ್ಭ ಬರುವುದು, ಸಹೋದ್ಯೋಗಿಗಳಿಂದ ನಷ್ಟ.

    ಮಿಥುನ: ಸಹೋದರಿಯಿಂದ ಧನಾಗಮನ, ಸಾಲಗಾರರ ಚಿಂತೆ, ಬಂಧು ಬಾಂಧವರಿಂದ ತೊಂದರೆ.

    ಕಟಕ: ಸ್ವ- ಸಾಮಥ್ರ್ಯದಿಂದ ಹೆಸರು ಸಂಪಾದನೆ, ಮನೆಯ ವಾತಾವರಣದಲ್ಲಿ ಕಲುಷಿತ, ಅಹಂಭಾವದ ಭಾವ.

    ಸಿಂಹ: ಆರೋಗ್ಯ ಸಮಸ್ಯೆ, ಶತ್ರುಗಳು ಅಧಿಕ, ದಾಂಪತ್ಯದಲ್ಲಿ ಮನಸ್ತಾಪ, ಉದ್ಯೋಗದ ಶುಭವಾರ್ತೆ.

    ಕನ್ಯಾ: ಸಾಲ ಮಾಡುವ ಸಂದರ್ಭ, ಹಣಕಾಸಿನ ವಿಚಾರವಾಗಿ ಸಮಸ್ಯೆ, ಅಧಿಕ ನಷ್ಟ.

    ತುಲಾ: ಆಕಸ್ಮಿಕವಾಗಿ ಉದ್ಯೋಗ ಬಡ್ತಿ, ದಾಂಪತ್ಯದಲ್ಲಿ ಕಲಹ, ಬಂಧುಗಳ ವಿರುದ್ಧ ಜಯ.

    ವೃಶ್ಚಿಕ: ಮಕ್ಕಳಿಂದ ಮನೆಯಲ್ಲಿ ಕಲಹ, ಉದ್ಯೋಗ ನಿಮಿತ್ತ ಪ್ರಯಾಣ, ಮಾನಸಿಕವಾಗಿ ನೆಮ್ಮದಿ ಭಂಗ.

    ಧನಸ್ಸು: ಬಂಧುಗಳಿಂದ ಕಿರಿಕಿರಿ, ಸ್ತ್ರೀಯರೊಡನೆ ಜಗಳ, ಸರ್ಕಾರಿ ಕೆಲಸಗಳಲ್ಲಿ ಜಯ.

    ಮಕರ: ಪ್ರೀತಿ-ಪ್ರೇಮದ ಬಲೆಯಲ್ಲಿ ಸಿಲುಕುವಿರಿ, ಆತ್ಮವಿಶ್ವಾಸ ಅಧಿಕ, ಹೆಣ್ಣು ಮಕ್ಕಳಿಂದ ಸಹಾಯ.

    ಕುಂಭ: ಸ್ನೇಹಿತರು ಶತ್ರುಗಳಾಗುವರು, ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ, ಸಾಲದ ಸಹಾಯ ಲಭಿಸುವುದು.

    ಮೀನ: ಸಾಲ ಮರುಪಾವತಿ, ಶತ್ರುಗಳು ಅಧಿಕ ಮತ್ತು ನಷ್ಟ, ಮಕ್ಕಳಿಂದ ನಿದ್ರಾಭಂಗ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದಿನ ಭವಿಷ್ಯ: 09-08-2023

    ದಿನ ಭವಿಷ್ಯ: 09-08-2023

    ಪಂಚಾಂಗ:
    ಶೋಭಕೃತ್ ನಾಮ ಸಂವತ್ಸರ,
    ದಕ್ಷಿಣಾಯನ, ವರ್ಷ ಋತು,
    ಅಧಿಕ ಶ್ರಾವಣ ಮಾಸ, ಕೃಷ್ಣ ಪಕ್ಷ,
    ರಾಹುಕಾಲ : 12.28 ರಿಂದ 2.02
    ಗುಳಿಕಕಾಲ : 10.54 ರಿಂದ 12.28
    ಯಮಗಂಡಕಾಲ : 7.46 ರಿಂದ 9.20
    ವಾರ : ಬುಧವಾರ, ತಿಥಿ : ಅಷ್ಟಮಿ,
    ನಕ್ಷತ್ರ : ಭರಣಿ,

    ಮೇಷ: ಭೂ ವ್ಯವಹಾರದಿಂದ ಲಾಭ, ದುಷ್ಟ ಜನರ ಸಹವಾಸ, ಸ್ಥಳ ಬದಲಾವಣೆ, ಆರೋಗ್ಯದಲ್ಲಿ ಏರುಪೇರು.

    ವೃಷಭ: ಮನೆಯಲ್ಲಿ ಸಂತಸ, ಆರೋಗ್ಯದಲ್ಲಿ ಚೇತರಿಕೆ, ರೈತರಿಗೆ ಅಧಿಕ ಲಾಭ, ಸಮಾಜದಲ್ಲಿ ಗೌರವ.

    ಮಿಥುನ: ಕೆಟ್ಟ ಆಲೋಚನೆಯಿಂದ ಮೈಗಳತನ, ಸಕಾಲಕ್ಕೆ ಭೋಜನ ಇಲ್ಲದಿರುವಿಕೆ, ಅಧಿಕಾರಿಗಳಿಂದ ತೊಂದರೆ.

    ಕಟಕ: ಪರರ ಧನ ಪ್ರಾಪ್ತಿ, ವೈರಿಗಳಿಂದ ದೂರವಿರಿ, ವಿದೇಶ ಪ್ರಯಾಣ, ತಾಳ್ಮೆ ಅಗತ್ಯ, ವಿವಾಹಕ್ಕೆ ಅಡೆತಡೆ.

    ಸಿಂಹ: ಗೊಂದಲಗಳಿಂದ ದೂರವಿರಿ, ಪುಣ್ಯಕ್ಷೇತ್ರ ದರ್ಶನ, ಕೊಟ್ಟ ಹಣ ಬರದೆ ಹೋಗುವ ಸಾಧ್ಯತೆ.

    ಕನ್ಯಾ: ಬಹು ಸೌಖ್ಯ, ಯತ್ನ ಕಾರ್ಯಗಳಲ್ಲಿ ಜಯ, ಪರಸ್ತ್ರೀಯಿಂದ ತೊಂದರೆ, ದಾಂಪತ್ಯದಲ್ಲಿ ಪ್ರೀತಿ.

    ತುಲಾ: ದೈವಾನುಗ್ರಹಕ್ಕೆ ಪ್ರಾರ್ಥನೆ, ಮಾನಹಾನಿ, ಸ್ಥಿರಾಸ್ತಿ ಮಾರಾಟ, ಮಾತಿನಿಂದ ಅನರ್ಥ.

    ವೃಶ್ಚಿಕ: ಆಪ್ತರ ಸಲಹೆ, ಯತ್ನ ಕಾರ್ಯಗಳಲ್ಲಿ ಮಂದಗತಿ, ಅನ್ಯ ಜನರಲ್ಲಿ ವೈಮನಸ್ಸು, ಪ್ರತಿಯೊಂದು ವಿಷಯದಲ್ಲಿ ಆಡೆ-ತಡೆ.

    ಧನಸ್ಸು: ಕೈಗಾರಿಕಾ ಉದ್ಯಮಿಗಳಿಗೆ ಶುಭ, ಎಲ್ಲರ ಪ್ರೀತಿ ವಿಶ್ವಾಸಗಳಿಸುವಿರಿ, ರೇಷ್ಮೆ ವ್ಯಾಪಾರಿಗಳಿಗೆ ಲಾಭ, ಹಣ ಬಂದರೂ ಉಳಿಯುವುದಿಲ್ಲ.

    ಮಕರ: ಚೋರ ಭಯ, ಕುತಂತ್ರದಿಂದ ಸಂಪಾದನೆ, ಮೂಗಿನ ಮೇಲೆ ಕೋಪ, ಮಿತ್ರರೊಡನೆ ವಿವಾದ ಮಾಡುವಿರಿ.

    ಕುಂಭ: ಸಜ್ಜನ ವಿರೋಧ, ಆಲಸ್ಯ ಮನೋಭಾವ, ನೆಮ್ಮದಿ ಇಲ್ಲದ ಜೀವನ, ಗುರಿ ಸಾಧಿಸಲು ಶ್ರಮಪಡುವಿರಿ.

    ಮೀನ: ಅವಕಾಶ ಕೈ ತಪ್ಪುತ್ತದೆ, ಸ್ತ್ರೀಯರಿಗೆ ಸಮಸ್ಯೆ, ವಿದ್ಯಾರ್ಥಿಗಳಲ್ಲಿ ಶ್ರದ್ಧೆ, ಗಣ್ಯ ವ್ಯಕ್ತಿಗಳ ಭೇಟಿ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದಿನ ಭವಿಷ್ಯ: 08-08-2023

    ದಿನ ಭವಿಷ್ಯ: 08-08-2023

    ಪಂಚಾಂಗ:
    ಶ್ರೀ ಶೋಭಕೃತ್ ನಾಮ ಸಂವತ್ಸರ,
    ದಕ್ಷಿಣಾಯನ, ವರ್ಷ ಋತು,
    ಅಧಿಕ ಶ್ರಾವಣ ಮಾಸ, ಕೃಷ್ಣ ಪಕ್ಷ,
    ವಾರ: ಮಂಗಳವಾರ, ತಿಥಿ : ಸಪ್ತಮಿ,
    ನಕ್ಷತ್ರ: ಅಶ್ವಿನಿ
    ರಾಹುಕಾಲ: 3.37 ರಿಂದ 5.11
    ಗುಳಿಕಕಾಲ: 12.28 ರಿಂದ 2.03
    ಯಮಗಂಡ ಕಾಲ: 9.20 ರಿಂದ 10.54

    ಮೇಷ: ಉನ್ನತ ಮಟ್ಟಕ್ಕೇರುವಿರಿ, ಅಧಿಕ ಲಾಭ, ಭೋಗ ವಸ್ತು ಪ್ರಾಪ್ತಿ, ದಾಂಪತ್ಯದಲ್ಲಿ ಪ್ರೀತಿ.

    ವೃಷಭ: ಮಾತಿನ ವೈಖರಿ, ಸಹನೆ ಇರಲಿ, ನಂಬಿಕೆ ದ್ರೋಹ, ವಿದ್ಯಾರ್ಥಿಗಳಲ್ಲಿ ಪ್ರತಿಭೆ.

    ಮಿಥುನ: ಹಣಕಾಸಿನ ವಿಷಯದಲ್ಲಿ ಜಾಗೃತೆ, ಉದ್ಯೋಗದಲ್ಲಿ ಕಿರಿಕಿರಿ, ಸ್ಥಿರಸ್ತಿ ಮಾರಾಟ, ಶೀತ ಸಂಬಂಧ ರೋಗ.

    ಕಟಕ: ಕೋಪ ಜಾಸ್ತಿ, ಹಿರಿಯರ ಮಾರ್ಗದರ್ಶನ, ದೃಷ್ಟಿ ದೋಷದಿಂದ ಸಮಸ್ಯೆ.

    ಸಿಂಹ: ಆತ್ಮೀಯರ ಕಲಹ, ಉದರಭಾದೆ, ಸರ್ಕಾರಿ ಅಧಿಕಾರಿಗಳಿಗೆ ಉತ್ತಮ, ಅಪರಿಚಿತದಿಂದ ತೊಂದರೆ, ಸ್ತ್ರೀ ಸೌಖ್ಯ.

    ಕನ್ಯಾ: ಮಾತೃವಿನ ಆರೈಕೆ, ಸೇವಕರಿಂದ ಸಹಾಯ, ಆಡಿದ ಮಾತಿಗೆ ಪಶ್ಚಾತಾಪ, ಅನಗತ್ಯ ಖರ್ಚು.

    ತುಲಾ: ಯತ್ನ ಕಾರ್ಯ ಜಯ, ವಿದೇಶ ಪ್ರಯಾಣ, ಪರರ ಮಾತಿಗೆ ಕಿವಿ ಕೊಡಬೇಡಿ, ಸಾಮಾಜಿಕ ಕ್ಷೇತ್ರದಲ್ಲಿ ಮನ್ನಣೆ.

    ವೃಶ್ಚಿಕ: ಸಣ್ಣ ಪುಟ್ಟ ವಿಷಯಗಳಿಂದ ಕಲಹ, ಗುರುಗಳಿಂದ ಬೋಧನೆ, ಹಿತ ಶತ್ರು ಬಾಧೆ, ಕಾರ್ಯ ಬದಲಾವಣೆ.

    ಧನಸ್ಸು: ಬಾಕಿ ಹಣ ಕೈ ಸೇರುವುದು, ಮೆಡಿಕಲ್ ಕ್ಷೇತ್ರದವರೆಗೆ ಶುಭ, ದಾಂಪತ್ಯದಲ್ಲಿ ಅನ್ಯೂನ್ಯತೆ, ಧನ ಲಾಭ.

    ಮಕರ: ಸ್ತ್ರೀಯರಿಗೆ ಶುಭ, ಕೋರ್ಟ್ ಕೆಲಸ ಕಾರ್ಯಗಳಲ್ಲಿ ವಿಘ್ನ, ವಿಪರೀತ ವ್ಯಸನ, ಯಾವುದೇ ಕೆಲಸ ಮಾಡಿದರೂ ನಷ್ಟ.

    ಕುಂಭ: ರಿಯಲ್ ಎಸ್ಟೇಟ್‍ನವರಿಗೆ ಲಾಭ, ಕುಟುಂಬ ಸೌಖ್ಯ, ಆರೋಗ್ಯದಲ್ಲಿ ಏರುಪೇರು, ಅಮೂಲ್ಯ ವಸ್ತು ಖರೀದಿ.

    ಮೀನ: ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು, ಋಣವಿಮೋಚನೆ, ಧನ ಲಾಭ, ಅತಿಯಾದ ನಿದ್ರೆ, ಕಾರ್ಯಕ್ಷೇತ್ರದಲ್ಲಿ ಒತ್ತಡ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದಿನ ಭವಿಷ್ಯ: 02-08-2023

    ದಿನ ಭವಿಷ್ಯ: 02-08-2023

    ಪಂಚಾಂಗ:
    ಶೋಭಕೃತ್ ನಾಮ ಸಂವತ್ಸರ,
    ದಕ್ಷಿಣಾಯನ, ವರ್ಷ ಋತು,
    ಅಧಿಕ ಶ್ರಾವಣ ಮಾಸ,
    ಕೃಷ್ಣ ಪಕ್ಷ,
    ವಾರ: ಬುಧವಾರ, ತಿಥಿ: ಪಾಡ್ಯ,
    ನಕ್ಷತ್ರ: ಶ್ರವಣ,
    ರಾಹುಕಾಲ: 12.29 ರಿಂದ 2.04
    ಗುಳಿಕಕಾಲ: 10.54 ರಿಂದ 12.29
    ಯಮಗಂಡಕಾಲ: 7.44 ರಿಂದ 9.19

    ಮೇಷ: ಅನಾವಶ್ಯಕ ವಸ್ತುಗಳ ಖರೀದಿ, ಕಾರ್ಯವೈಕರಿ, ವಿನಾಕಾರಣ ನಿಷ್ಠುರ, ಕೋಪ ಜಾಸ್ತಿ, ಅನಿರೀಕ್ಷಿತ ಧನ ಲಾಭ.

    ವೃಷಭ: ಕುಟುಂಬದ ಹೊರೆ ಹೆಚ್ಚಾಗುವುದು, ಅನ್ಯರಲ್ಲಿ ವೈಮನಸ್ಯ, ಹಣ ಬಂದರೂ ಸಾಕಾಗುವುದಿಲ್ಲ.

    ಮಿಥುನ: ಅಪರಿಚಿತರಿಂದ ಕಲಹ, ಮಹಿಳೆಯರಿಗೆ ವಿಶೇಷ ಲಾಭ, ಅನಾರೋಗ್ಯ, ಅತಿಯಾದ ನಿದ್ರೆ.

    ಕಟಕ: ಉದ್ಯೋಗದಲ್ಲಿ ಬಡ್ತಿ, ಅನ್ಯರಿಗೆ ಉಪಕಾರ, ಋಣ ವಿಮೋಚನೆ, ಪತಿ-ಪತ್ನಿಯರಲ್ಲಿ ಪ್ರೀತಿ.

    ಸಿಂಹ: ಮಾತಿಗೆ ಮರಳಾಗದಿರಿ, ತಾಳ್ಮೆಯಿಂದ ಇರಿ, ಸಮಾಜದಲ್ಲಿ ಉತ್ತಮ ಹೆಸರು, ಮನಶಾಂತಿ.

    ಕನ್ಯಾ: ಬಾಕಿ ವಸೂಲಿ, ರಿಯಲ್ ಎಸ್ಟೇಟ್‍ನವರಿಗೆ ಲಾಭ, ಅನಗತ್ಯ ಅಲೆದಾಟ, ನೀಚ ಜನರಿಂದ ತೊಂದರೆ.

    ತುಲಾ: ಅನಗತ್ಯ ಖರ್ಚು, ದಾಯಾದಿ ಕಲಹ, ಕೆಲಸ ಕಾರ್ಯಗಳಲ್ಲಿ ತೊಂದರೆ, ಚೋರಾಗ್ನಿ ಭೀತಿ, ಪರಸ್ಥಳ ವಾಸ.

    ವೃಶ್ಚಿಕ: ಕೆಲಸ ಕಾರ್ಯಗಳಲ್ಲಿ ವಿಳಂಬ, ಸಾಲಬಾಧೆ, ಮನಸ್ಸಿಗೆ ಚಿಂತೆ, ಕೆಲಸಕ್ಕಾಗಿ ತಿರುಗಾಟ, ಬಂಧುಗಳಲ್ಲಿ ವೈರತ್ವ.

    ಧನಸ್ಸು: ಯತ್ನ ಕಾರ್ಯ ಸಿದ್ದಿ, ಧರ್ಮಕಾರ್ಯ, ಉದ್ಯೋಗದಲ್ಲಿ ಬಡ್ತಿ, ಮನಶಾಂತಿ, ಹಣಕಾಸು ಒದಗಿ ಬರಲಿದೆ.

    ಮಕರ: ಕುಟುಂಬ ಸದಸ್ಯರ ಸಹಾಯ, ಸುಖ ಭೋಜನ, ಸಂಪಾದನೆಯನ್ನ ದಾನ ಮಾಡುವಿರಿ.

    ಕುಂಭ: ರಾಜಕೀಯ ಕ್ಷೇತ್ರದಲ್ಲಿ ಗೊಂದಲ, ಭೂ ಲಾಭ, ವಾಹನ ಕೊಳ್ಳುವಿಕೆ, ಮಾತನಾಡುವಾಗ ಎಚ್ಚರ, ಆರೋಗ್ಯದಲ್ಲಿ ಸಮಸ್ಯೆ.

    ಮೀನ: ವೈಯಕ್ತಿಕ ವಿಚಾರಗಳತ್ತ ಗಮನ ಕೊಡಿ, ತೀರ್ಥಯಾತ್ರೆ ದರ್ಶನ, ಮಕ್ಕಳಲ್ಲಿ ಪ್ರೀತಿ, ಹಿತನುಡಿ, ಪರಸ್ತ್ರೀಯಿಂದ ಧನ ಲಾಭ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದಿನ ಭವಿಷ್ಯ: 24-07-2023

    ದಿನ ಭವಿಷ್ಯ: 24-07-2023

    ಪಂಚಾಂಗ:
    ಶ್ರೀ ಶೋಭಕೃನ್ನಾ ನಾಮ ಸಂವತ್ಸರ,
    ದಕ್ಷಿಣಾಯನ, ವರ್ಷ ಋತು
    ಅಧಿಕ ಶ್ರಾವಣ ಮಾಸ,
    ಶುಕ್ಲ ಪಕ್ಷ, ವಾರ: ಸೋಮವಾರ,
    ತಿಥಿ: ಷಷ್ಠಿ, ನಕ್ಷತ್ರ: ಹಸ್ತ
    ಯೋಗ: ಶಿವ, ಕರಣ: ತೈ ತಲೆ
    ರಾಹುಕಾಲ: 7.44 ರಿಂದ 9.19
    ಗುಳಿಕಕಾಲ: 2.05 ರಿಂದ 3.40
    ಯಮಗಂಡಕಾಲ: 10.54 ರಿಂದ 12.29

    ಮೇಷ: ಮಾನಸಿಕ ಒತ್ತಡ, ದುಃಖಕ್ಕೆಗುರಿ ಮಾಡುವುದು, ಕಾರ್ಯಕ್ಷೇತ್ರದಲ್ಲಿ ಒತ್ತಡ, ಕೋರ್ಟ್ ವ್ಯವಹಾರಗಳಲ್ಲಿ ವಿಳಂಬ, ಅನಾರೋಗ್ಯ.

    ವೃಷಭ: ನೀಚ ಜನರ ಸಹವಾಸದಿಂದ ನಿಂದನೆ, ಆರ್ಥಿಕ ಪರಿಸ್ಥಿತಿ ಏರುಪೇರು, ಮನಸ್ಸಿಗೆ ಅಶಾಂತಿ, ಮಿತ್ರರ ಬೆಂಬಲ.

    ಮಿಥುನ: ಋಣ ಬಾದೆ ಹೆಚ್ಚಾಗುವುದು, ಅಧಿಕ ಖರ್ಚು, ಮನಸ್ಸಿನಲ್ಲಿ ಭಯಭೀತಿ, ವಾಹನ ಅಪಘಾತ, ತಾಳ್ಮೆ ಅಗತ್ಯ.

    ಕಟಕ: ಕೆಲಸ ಕಾರ್ಯಗಳು ಮಂದಗತಿಯಲ್ಲಿ ಸಾಗುತ್ತವೆ, ಕುಟುಂಬದಲ್ಲಿ ಅಸಂತೃಪ್ತಿ, ಕೆಟ್ಟ ಆಲೋಚನೆಯಿಂದ ಮೈಗಳ್ಳತನ.

    ಸಿಂಹ: ನಿರೀಕ್ಷಿತ ಆದಾಯ, ಹೊಸ ವ್ಯಕ್ತಿಗಳ ಪರಿಚಯ, ದ್ರವ್ಯಗಳಿಂದ ಲಾಭ, ವಿನಾಕಾರಣ ನಿಷ್ಠುರ, ಮಿಶ್ರ ಫಲ.

    ಕನ್ಯಾ: ಬಂಧುಗಳಿಂದ ಸಹಾಯ, ಗುರು ಹಿರಿಯರ ಭೇಟಿ, ಸುಖ ಭೋಜನ, ವ್ಯಾಪಾರ ವ್ಯವಹಾರಗಳಲ್ಲಿ ಲಾಭ.

    ತುಲಾ: ಉದ್ಯೋಗದಲ್ಲಿ ಬಡ್ತಿ , ಕೀಲು ನೋವು, ಅತಿಯಾದ ಕೋಪ, ಶತ್ರು ಭಾದೆ, ವಿನಾಕಾರಣ ದ್ವೇಷ, ಅಲ್ಪ ಆದಾಯ ಖರ್ಚು ಜಾಸ್ತಿ.

    ವೃಶ್ಚಿಕ: ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಶತ್ರು ಭಯ, ವಿವಾಹಕ್ಕೆ ಅಡೆತಡೆ, ಪಾಪಕಾರ್ಯ ಸಕ್ತಿ, ಅನ್ಯ ಜನರಲ್ಲಿ ವೈಮನಸ್ಸು.

    ಧನಸ್ಸು: ಪಾಪಕಾರ್ಯ ಸಕ್ತಿ, ದುಷ್ಟಬುದ್ಧಿ, ಅಕಾಲ ಭೋಜನ, ವಿಪರೀತ ದುಃಖ,ಸಾಧಾರಣ ಲಾಭ,ಮನಸ್ಸಿಗೆ ಚಿಂತೆ.

    ಮಕರ: ನಂಬಿದ ಜನರಿಂದ ಮೋಸ, ಯತ್ನ ಕಾರ್ಯಗಳಲ್ಲಿ ವಿಳಂಬ, ಅನಿರೀಕ್ಷಿತ ಧನ ಲಾಭ, ಚೋರ ಭಯ.

    ಕುಂಭ: ಕುಟುಂಬ ಸೌಖ್ಯ, ಪರಸ್ಥಳವಾಸ, ಕೃಷಿಕರಿಗೆ ಲಾಭ, ದ್ರವ್ಯ ಲಾಭ, ಸ್ತ್ರೀಯರಿಗೆ ಶುಭ, ಸುಖ ಭೋಜನ.

    ಮೀನ: ವಿವಿಧ ಮೂಲಗಳಿಂದ ಲಾಭ, ದಾಂಪತ್ಯದಲ್ಲಿ ಕಿರಿಕಿರಿ, ನಿಂದನೆ, ರಿಯಲ್ ಎಸ್ಟೇಟ್ ನವರಿಗೆ ನಷ್ಟ, ಸಾಲ ಬಾಧೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದಿನ ಭವಿಷ್ಯ: 23-07-2023

    ದಿನ ಭವಿಷ್ಯ: 23-07-2023

    ಪಂಚಾಂಗ:
    ಸಂವತ್ಸರ: ಶೋಭಕೃತ್
    ಋತು: ವರ್ಷ, ಅಯನ:ದಕ್ಷಿಣಾಯನ
    ಮಾಸ: ಶ್ರಾವಣ (ಅಧಿಕ)
    ಪಕ್ಷ :ಶುಕ್ಲ, ತಿಥಿ:ಪಂಚಮಿ
    ನಕ್ಷತ್ರ:ಉತ್ತರ
    ರಾಹುಕಾಲ: 5 : 13 PM – 6 : 49 PM
    ಗುಳಿಕಕಾಲ: 12 : 26 PM – 2 : 01 PM
    ಯಮಗಂಡಕಾಲ: 3 : 37 PM – 5 : 13 PM

    ಮೇಷ: ಹೊಸ ಉದ್ಯಮದ ಯೋಚನೆ, ಆರೋಗ್ಯದಲ್ಲಿ ಏರುಪೇರು, ತಲೆ ನೋವಿನ ಸಮಸ್ಯೆ.

    ವೃಷಭ: ತರಕಾರಿ ವ್ಯಾಪಾರಸ್ಥರಿಗೆ ಲಾಭ, ಸರ್ಕಾರಿ ಕೆಲಸದಲ್ಲಿ ಮಂದಗತಿ, ಅಧಿಕಾರಿಗಳೊಂದಿಗೆ ವಾದವಿವಾದ ಬೇಡ.

    ಮಿಥುನ: ವೈದ್ಯರಿಗೆ ಕಾರ್ಯದೊತ್ತಡ, ಸ್ತ್ರೀಯರಿಗೆ ಶುಭ, ವ್ಯವಹಾರ ನಡೆಸುವಾಗ ಎಚ್ಚರವಿರಲಿ.

    ಕರ್ಕಾಟಕ: ದುಡುಕು ಮಾತುಗಳನ್ನು ಆಡಬೇಡಿ, ಪ್ರಯತ್ನಕ್ಕೆ ತಕ್ಕ ಸ್ಥಾನಮಾನ, ಅನಿರೀಕ್ಷಿತ ಸ್ವಗ್ರಹ.

    ಸಿಂಹ: ವಿವಾಹ ಭಾಗ್ಯ, ಚಿನ್ನ ಬೆಳ್ಳಿ ವ್ಯಾಪಾರಸ್ಥರಿಗೆ ಶುಭ, ಪ್ರೇಮಿಗಳಲ್ಲಿ ಕಲಹ.

    ಕನ್ಯಾ: ಔಷಧಿ ಮಾರಾಟಕ್ಕೆ ಉತ್ತಮ ಬೇಡಿಕೆ, ಹೊಸ ವ್ಯಾಪಾರ ಆರಂಭಿಸದಿರಿ, ಗಾಯವಾಗುವ ಸಂಭವ.

    ತುಲಾ: ಮಕ್ಕಳ ಆರೋಗ್ಯದ ಕಡೆ ಗಮನವಿರಲಿ, ಆಹಾರ ವಸ್ತುಗಳ ಮಾರಾಟಸ್ಥರಿಗೆ ಲಾಭ, ಅತಿಯಾದ ಆತ್ಮವಿಶ್ವಾಸ ಬೇಡ.

    ವೃಶ್ಚಿಕ: ಸಂಶೋಧನಾಪ್ರಯೋಗದಲ್ಲಿ ಉತ್ತಮ ಫಲಿತಾಂಶ, ವಿವಾಹ ಯೋಗ, ಹೈನುಗಾರಿಕೆಯಲ್ಲಿ ಅಭಿವೃದ್ಧಿ.

    ಧನಸ್ಸು: ಕಾರ್ಯದೊತ್ತಡ, ವೈದ್ಯರಿಗೆ ಪ್ರತಿಷ್ಠೆ ಹೆಚ್ಚುತ್ತದೆ, ಗುತ್ತಿಗೆ ಕೆಲಸದಾರರಿಗೆ ಆದಾಯವಿದೆ.

    ಮಕರ: ಸ್ವಂತ ಉದ್ಯೋಗದಲ್ಲಿ ಶುಭ ಮಕ್ಕಳ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಉದ್ಯೋಗ ಸ್ಥಳದಲ್ಲಿ ಸಮಸ್ಯೆ.

    ಕುಂಭ: ವಿದ್ಯಾಭ್ಯಾಸದಲ್ಲಿ ಕಾಳಜಿ ಅಗತ್ಯ, ಪ್ರಭಾವಿ ವ್ಯಕ್ತಿಯ ಭೇಟಿ, ಆರ್ಥಿಕತೆಯಲ್ಲಿ ಸುಧಾರಣೆ.

    ಮೀನ: ಆರ್ಥಿಕ ನಷ್ಟಗಳು, ಧಾರ್ಮಿಕ ಕಾರ್ಯಗಳಿಗೆ ಖರ್ಚು, ದುಶ್ಚಟಗಳಿಂದ ತೊಂದರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದಿನ ಭವಿಷ್ಯ: 22-07-2023

    ದಿನ ಭವಿಷ್ಯ: 22-07-2023

    ಪಂಚಾಂಗ:
    ಶ್ರೀ ಶೋಭಕೃತ ನಾಮ ಸಂವತ್ಸರ,
    ದಕ್ಷಿಣಾಯಣ, ವರ್ಷ ಋತು,
    ಅಧಿಕ ಶ್ರಾವಣ ಮಾಸ, ಶುಕ್ಲ ಪಕ್ಷ,
    ರಾಹುಕಾಲ: 09:18 ರಿಂದ 10:54
    ಗುಳಿಕಕಾಲ: 06:07ರಿಂದ 07:42
    ಯಮಗಂಡಕಾಲ: 02:05 ರಿಂದ 03:41

    ಮೇಷ: ಅಧಿಕ ನಷ್ಟ, ಸರ್ಕಾರಿ ಅಧಿಕಾರಿಗಳಿಂದ, ರಾಜಕೀಯ ವ್ಯಕ್ತಿಗಳಿಂದ ಅನುಕೂಲ, ಶತ್ರು ದಮನ, ಕೋರ್ಟ್ ಕೇಸುಗಳಲ್ಲಿ ಜಯದ ಸೂಚನೆ.

    ವೃಷಭ: ಆಸ್ತಿ ಸಮಸ್ಯೆಗಳು ಬಗೆಹರಿಯುವುದು, ಸಹೋದರಿಯಿಂದ ಅನುಕೂಲ, ಉನ್ನತ ಅಧಿಕಾರಿ ಅಥವಾ ರಾಜಕೀಯ ವ್ಯಕ್ತಿಗಳ ಭೇಟಿ.

    ಮಿಥುನ: ಉದ್ಯೋಗ ಸ್ಥಳ, ಗೃಹ ಬದಲಾವಣೆ ಆಲೋಚನೆ, ಮಾತಿನಿಂದ ಕುಟುಂಬಸ್ಥರಿಗೆ ನೋವು, ಗುಪ್ತ ಧನಾಗಮನ.

    ಕಟಕ: ಸ್ವಂತ ಉದ್ಯಮ ವ್ಯವಹಾರದಲ್ಲಿ ಅಧಿಕ ಧನಾಗಮನ, ಅನಗತ್ಯ ತಿರುಗಾಟ, ಅಧಿಕ ಧೈರ್ಯ, ದಕ್ಷತೆ, ಶೌರ್ಯ, ದಿಟ್ಟತನ.

    ಸಿಂಹ: ಆದಾಯ ಮತ್ತು ನಷ್ಟ ಸಮಪ್ರಮಾಣ, ಉತ್ತಮ ಹೆಸರು ಗೌರವ ಕೀರ್ತಿ, ಅಭಿವೃದ್ಧಿ ಹೊಂದಬೇಕೆನ್ನುವ ಹಂಬಲ, ಆರ್ಥಿಕ ಒತ್ತಡಗಳಿಂದ ನಿದ್ರಾಭಂಗ.

    ಕನ್ಯಾ: ಉದ್ಯೋಗ ಒತ್ತಡದಿಂದ ನಿದ್ರಾಭಂಗ, ನಷ್ಟದ ಪ್ರಮಾಣ ಅಧಿಕ, ರಾಜಕೀಯ ವ್ಯಕ್ತಿ ಮತ್ತು ಸರ್ಕಾರಿ ಅಧಿಕಾರಿಗಳಿಂದ ಸಂಕಷ್ಟ.

    ತುಲಾ: ಉದ್ಯೋಗ ಲಾಭ, ಲಾಭದ ಪ್ರಮಾಣ ಕುಂಠಿತ, ಅದೃಷ್ಟ ವಂಚಿತರು ಎನ್ನುವ ಭಾವನೆ.

    ವೃಶ್ಚಿಕ: ಸರ್ಕಾರಿ ಅಧಿಕಾರಿಗಳಿಂದ, ರಾಜಕೀಯ ವ್ಯಕ್ತಿಗಳಿಂದ ಅನುಕೂಲ, ಅನುಕೂಲಕರವಾದಂತಹ ದಿನ, ಮಿತ್ರರಿಂದ ಅದೃಷ್ಟ, ಉತ್ತಮ ಹೆಸರು ಗೌರವ ಕೀರ್ತಿ ಪ್ರತಿಷ್ಠೆ.

    ಧನಸು: ಅನಿರೀಕ್ಷಿತ ಗಣ್ಯರ ಭೇಟಿ, ಪೂರ್ವಿಕರ ಕರ್ಮ ಕಾರ್ಯದಲ್ಲಿ ತೊಡಗುವಿರಿ, ಪ್ರಯಾಣದಲ್ಲಿ ತೊಂದರೆ ಎಚ್ಚರಿಕೆ, ಉದ್ಯೋಗ ಸಮಸ್ಯೆಗಳು.

    ಮಕರ: ಸಂಗಾತಿಯೊಂದಿಗೆ ಕಲಹ, ಪಾಲುದಾರಿಕೆಯಲ್ಲಿ ಸಮಸ್ಯೆ, ಮಾನಸಿಕವಾಗಿ ಒತ್ತಡ.

    ಕುಂಭ: ಆರೋಗ್ಯ ಸಮಸ್ಯೆ ಕಾಡುವುದು ಎಚ್ಚರಿಕೆ, ನೀರಿನಿಂದ ಮತ್ತು ಆಹಾರದಿಂದ ಸಮಸ್ಯೆ, ಮೇಲಾಧಿಕಾರಿಗಳಿಂದ, ಸರ್ಕಾರದಿಂದ ಸಮಸ್ಯೆ.

    ಮೀನ: ಪ್ರೀತಿ-ಪ್ರೇಮ ವಿಷಯಗಳಲ್ಲಿ ಸಮಸ್ಯೆ, ಮಕ್ಕಳೊಂದಿಗೆ ವಾಗ್ವಾದ ಮತ್ತು ಬೇಸರ, ಸಾಲದ ಸಮಸ್ಯೆ ಶತ್ರು ಬಾಧೆ, ನಷ್ಟದ ಪ್ರಮಾಣ ಅಧಿಕ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದಿನ ಭವಿಷ್ಯ: 18-07-2023

    ದಿನ ಭವಿಷ್ಯ: 18-07-2023

    ಪಂಚಾಂಗ:
    ಶ್ರೀ ಶೋಭಕೃತ್ ನಾಮ ಸಂವತ್ಸರ,
    ದಕ್ಷಿಣಾಯನ, ವರ್ಷ ಋತು,
    ಅಧಿಕ ಶ್ರಾವಣ ಮಾಸ, ಶುಕ್ಲ ಪಕ್ಷ,
    ವಾರ: ಮಂಗಳವಾರ, ತಿಥಿ : ಪಾಡ್ಯ,
    ನಕ್ಷತ್ರ: ಪುಷ್ಯ,
    ರಾಹುಕಾಲ: 3.41 ರಿಂದ 5.17
    ಗುಳಿಕಕಾಲ: 12.29 ರಿಂದ 2.05
    ಯಮಗಂಡ ಕಾಲ: 9.17 ರಿಂದ 10.53

    ಮೇಷ: ಆದಾಯ ಕಡಿಮೆ ಖರ್ಚು ಜಾಸ್ತಿ, ಹಣದ ವಿಷಯದಲ್ಲಿ ಜಾಗ್ರತೆ, ವಿರೋಧಿಗಳ ಕುತಂತ್ರಕ್ಕೆ ಬಲಿಯಾಗುವಿರಿ.

    ವೃಷಭ: ಹಿರಿಯರ ಸಲಹೆ ಒಳಿತು, ಹೂಡಿಕೆಗಳಿಂದ ಲಾಭ, ಅವಿವಾಹಿತರಿಗೆ ವಿವಾಹ ಯೋಗ.

    ಮಿಥುನ: ಬಣ್ಣದ ಮಾತುಗಳಿಗೆ ಮರುಳಾಗದಿರಿ, ಮಾನಸಿಕ ಒತ್ತಡ, ದುಷ್ಟ ಜನರ ಸಹವಾಸ, ನಿರೀಕ್ಷಿತ ಆದಾಯ.

    ಕಟಕ: ಶ್ರಮಪಡದೆ ಕೆಲಸ ಆಗುವುದಿಲ್ಲ, ಮನಶಾಂತಿ, ಕೆಲಸ ಕಾರ್ಯಗಳಲ್ಲಿ ಜಯ, ದುಡುಕು ಸ್ವಭಾವ.

    ಸಿಂಹ: ಹಲವು ವಿಷಯಗಳಲ್ಲಿ ಗೊಂದಲ, ತಾಳ್ಮೆಯಿಂದ ವರ್ತಿಸಿ, ಶ್ರಮಕ್ಕೆ ತಕ್ಕ ಫಲ, ಹಳೆಯ ಮಿತ್ರರ ಭೇಟಿ.

    ಕನ್ಯಾ: ಮಕ್ಕಳಿಂದ ಸಂತಸ, ಖಾಸಗಿ ಕಂಪನಿ ನೌಕರರಿಗೆ ತೊಂದರೆ, ನಾನಾ ವಿಚಾರಗಳಲ್ಲಿ ಆಸಕ್ತಿ, ವಿನಾಕಾರಣ ನಿಷ್ಠುರ.

    ತುಲಾ: ನೆಮ್ಮದಿ ಇಲ್ಲದ ಜೀವನ, ದಾಯಾದಿ ಕಲಹ, ಕೃಷಿಯಲ್ಲಿ ಲಾಭ, ಆಲಸ್ಯ ಮನೋಭಾವ, ಅನಾರೋಗ್ಯ.

    ವೃಶ್ಚಿಕ: ಸಣ್ಣ ಪುಟ್ಟ ತೊಂದರೆಗಳಿಂದ ಅಸಮಾಧಾನ, ಪರಿಚಿತರಿಂದ ಮೋಸಕ್ಕೆ ಒಳಗಾಗುವಿರಿ, ದುಂದು ವೆಚ್ಚ.

    ಧನಸ್ಸು: ಅವಕಾಶ ಪಡೆದುಕೊಳ್ಳುವಿರಿ, ವಾಹನ ಖರೀದಿ, ಜಮೀನು ವಿಷಯಗಳು ಇತ್ಯರ್ಥ.

    ಮಕರ: ಕುಟುಂಬ ಸದಸ್ಯರ ಸಹಾಯ, ಪ್ರಯಾಣದಿಂದ ತೊಂದರೆ, ದ್ರವ್ಯ ಲಾಭ, ಇತರರಿಗೆ ಸಹಾಯ ಮಾಡುವಿರಿ.

    ಕುಂಭ: ಅನಿರೀಕ್ಷಿತ ಖರ್ಚು, ಗುರಿ ಸಾಧಿಸಲು ಶ್ರಮ, ಭೋಗ ವಸ್ತು ಖರೀದಿ, ಅತಿಯಾದ ಮಂಗೋಪ.

    ಮೀನ: ಸಾಲ ಮರುಪಾವತಿ, ಮಾತಿನ ಚಕಮಕಿ, ಗುರಿ ಸಾಧಿಸಲು ಶ್ರಮ, ಅಕಾಲ ಭೋಜನ, ಅನ್ಯರಲ್ಲಿ ಪ್ರೀತಿ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]