Tag: Panchanga

  • ದಿನ ಭವಿಷ್ಯ: 02-09-2023

    ದಿನ ಭವಿಷ್ಯ: 02-09-2023

    ಪಂಚಾಂಗ:
    ಶ್ರೀ ಶೋಭಕೃತನಾಮ ಸಂವತ್ಸರ,
    ದಕ್ಷಿಣಾಯಣ, ವರ್ಷ ಋತು,
    ನಿಜ ಶ್ರಾವಣ ಮಾಸ, ಕೃಷ್ಣ ಪಕ್ಷ,
    ತೃತೀಯ, ಶನಿವಾರ,
    ಉತ್ತರಭಾದ್ರಪದ ನಕ್ಷತ್ರ/ರೇವತಿ ನಕ್ಷತ್ರ.
    ರಾಹುಕಾಲ: 09:17 ರಿಂದ 10:50
    ಗುಳಿಕಕಾಲ: 06:12 ರಿಂದ 07:44
    ಯಮಗಂಡ ಕಾಲ: 01:55 ರಿಂದ 03:28

    ಮೇಷ: ತಾಯಿಯೊಂದಿಗೆ ಮನಸ್ತಾಪ, ಸ್ಥಿರಾಸ್ತಿಯಿಂದ ನಷ್ಟ, ಆರ್ಥಿಕವಾಗಿ ಅನುಕೂಲ, ಕುಟುಂಬದಿಂದ ಸಹಕಾರ.

    ವೃಷಭ: ಪತ್ರ ವ್ಯವಹಾರದಿಂದ ಲಾಭ, ಆರ್ಥಿಕ ಬೆಳವಣಿಗೆ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಅನುಕೂಲ.

    ಮಿಥುನ: ವ್ಯವಹಾರದಲ್ಲಿ ಅನುಕೂಲ, ಆತುರ ಮುಂಗೋಪ ಅಧಿಕ ಕೋಪ, ಗೌರವಕ್ಕೆ ಧಕ್ಕೆ, ಆರ್ಥಿಕವಾಗಿ ಚೇತರಿಕೆ, ಆರೋಗ್ಯದಲ್ಲಿ ವ್ಯತ್ಯಾಸ.

    ಕಟಕ: ಅಧಿಕ ಖರ್ಚು, ಅತಿ ಬುದ್ಧಿವಂತಿಕೆಯಿಂದ ಸಮಸ್ಯೆ, ಸಂಗಾತಿಯಿಂದ ಅನುಕೂಲ, ಭೂ ವ್ಯವಹಾರದಲ್ಲಿ ಲಾಭ.

    ಸಿಂಹ: ವ್ಯಾಪಾರ ವ್ಯವಹಾರದಲ್ಲಿ ಲಾಭ, ಭಾವನಾತ್ಮಕ ವಿಷಯಗಳಿಂದ ನೋವು, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಯಶಸ್ಸು, ಉದ್ಯೋಗ ನಷ್ಟ.

    ಕನ್ಯಾ: ಮಕ್ಕಳಿಂದ ಆರ್ಥಿಕ ಸಹಕಾರ, ಪ್ರಯಾಣದಲ್ಲಿ ಅನುಕೂಲ, ದೂರ ಪ್ರದೇಶದಲ್ಲಿ ಉದ್ಯೋಗ ಲಾಭ, ತಂದೆ ತಾಯಿಯಿಂದ ಸಹಕಾರ.

    ತುಲಾ: ಪ್ರಯಾಣದಿಂದ ಲಾಭ, ವ್ಯವಹಾರದಲ್ಲಿ ಉತ್ತಮ ಅವಕಾಶ, ಉನ್ನತ ವಿದ್ಯಾಭ್ಯಾಸದಲ್ಲಿ ಅನುಕೂಲ, ಆರ್ಥಿಕವಾಗಿ ಚೇತರಿಕೆ.

    ವೃಶ್ಚಿಕ: ಉದ್ಯೋಗ ಲಾಭ, ಪಾಲುದಾರಿಕೆಯಲ್ಲಿ ಅನುಕೂಲ, ಸಂಗಾತಿಯಿಂದ ಆರ್ಥಿಕ ಸಹಕಾರ, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಅನುಕೂಲ.

    ಧನಸ್ಸು: ತಂದೆಯಿಂದ ಅನುಕೂಲ, ಸಂಗಾತಿಯಿಂದ ಲಾಭ, ಉದ್ಯೋಗದಲ್ಲಿ ಪ್ರಗತಿ, ಲಾಭ ಮತ್ತು ನಷ್ಟ ಸಮ.

    ಮಕರ: ಕೆಲಸ ಕಾರ್ಯಗಳಲ್ಲಿ ಅಡೆತಡೆ, ಅನಾರೋಗ್ಯ ಸಮಸ್ಯೆಯಿಂದ ನೋವು, ಶತ್ರುಗಳಿಂದ ಕೂಲಿ ಕಾರ್ಮಿಕರಿಂದ ನಷ್ಟ, ಪೊಲೀಸ್ ಸ್ಟೇಷನ್‍ಗೆ ಅಲೆದಾಟ.

    ಕುಂಭ: ವ್ಯಾಪಾರ ವ್ಯವಹಾರದಲ್ಲಿ ಹಿನ್ನಡೆ, ಸಂಗಾತಿಯಿಂದ ಅನುಕೂಲ, ವಾಹನ ಖರೀದಿಯ ಆಲೋಚನೆ, ಭವಿಷ್ಯದ ಚಿಂತೆ.

    ಮೀನ: ಗುತ್ತಿಗೆದಾರರಿಗೆ ಉತ್ತಮ ಅವಕಾಶ, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಜಯ, ಅಧಿಕಾರಿಗಳಿಂದ ಸಹಕಾರ, ಅನಾರೋಗ್ಯ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದಿನ ಭವಿಷ್ಯ: 31-08-2023

    ದಿನ ಭವಿಷ್ಯ: 31-08-2023

    ಪಂಚಾಂಗ:
    ಸಂವತ್ಸರ: ಶೋಭಕೃತ
    ಋತು: ವರ್ಷ, ಅಯನ: ದಕ್ಷಿಣಾಯಣ
    ಮಾಸ: ನಿಜ ಶ್ರಾವಣ, ಪಕ್ಷ: ಶುಕ್ಲ
    ತಿಥಿ: ಪೌರ್ಣಿಮೆ/ಪ್ರಥಮಿ
    ವಾರ: ಗುರುವಾರ, ನಕ್ಷತ್ರ: ಶತಭಿಷ
    ರಾಹುಕಾಲ: 01:55 – 03:28
    ಗುಳಿಕಕಾಲ: 09:17 – 10:50
    ಯಮಗಂಡಕಾಲ: 06:12 – 07:44

    ಮೇಷ: ಅಧಿಕ ಕೋಪ, ತಾಯಿಯ ಸಹಕಾರ, ಉದ್ಯೋಗ ಲಾಭ, ಮಾಟ ಮಂತ್ರ ತಂತ್ರ ಭೀತಿ.

    ವೃಷಭ: ವ್ಯವಹಾರದಲ್ಲಿ ಅನಾನುಕೂಲ, ಅಧಿಕ ಒತ್ತಡ, ಮರೆವು, ನಿದ್ರಾಭಂಗ, ಅಧಿಕ ಖರ್ಚು, ಪ್ರಯಾಣದಲ್ಲಿ ಅನುಕೂಲ.

    ಮಿಥುನ: ಆರ್ಥಿಕ ಲಾಭ, ಕೌಟುಂಬಿಕ ಕಲಹ, ಪತ್ರ ವ್ಯವಹಾರದಲ್ಲಿ ಅನುಕೂಲ, ಮಕ್ಕಳ ಸಹಕಾರ.

    ಕಟಕ: ಯತ್ನ ಕಾರ್ಯಗಳಲ್ಲಿ ವಿಘ್ನ, ಆರ್ಥಿಕ ಅವ್ಯವಸ್ಥೆ, ಉದ್ಯೋಗದಲ್ಲಿ ಅಸಂತೃಪ್ತಿ, ಅವಮಾನ, ಅಪವಾದ.

    ಸಿಂಹ: ಮಕ್ಕಳ ಭವಿಷ್ಯದ ಚಿಂತೆ, ಪಾಲುದಾರಿಕೆಯಲ್ಲಿ ಅನಾನುಕೂಲ, ಉದ್ಯೋಗ ನಷ್ಟ, ಅಧಿಕಾರಿಗಳಿಂದ ನಿಂದನೆ.

    ಕನ್ಯಾ: ವ್ಯಾಪಾರ ವ್ಯವಹಾರದಲ್ಲಿ ಅಡೆತಡೆ, ಅವಮಾನ, ಅಪವಾದ, ಸ್ನೇಹಿತರಿಂದ ಅಂತರ, ಕೋರ್ಟ್ ಕೇಸ್‌ಗಳು ಮುಂದೂಡಿಕೆ.

    ತುಲಾ: ಆರ್ಥಿಕ ಚೇತರಿಕೆ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ಪಾಲುದಾರಿಕೆಯಲ್ಲಿ ಲಾಭ, ಪಿತ್ರಾರ್ಜಿತ ಸ್ವತ್ತಿನಿಂದ ಅನುಕೂಲ.

    ವೃಶ್ಚಿಕ: ದೃಢ ನಿರ್ಧಾರ, ಅನಾರೋಗ್ಯ ಸಮಸ್ಯೆ, ವಿದ್ಯಾಭ್ಯಾಸದಲ್ಲಿ ಮಂದತ್ವ, ಉದ್ಯೋಗದಲ್ಲಿ ಒತ್ತಡ.

    ಧನಸ್ಸು: ಆರ್ಥಿಕ ಹಿನ್ನಡೆ, ಉದ್ಯೋಗ ನಷ್ಟ, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ, ನೆರೆಹೊರೆಯವರೊಂದಿಗೆ ಕಿರಿಕಿರಿ.

    ಮಕರ: ಸಂಗಾತಿಯೊಂದಿಗೆ ಮನಸ್ತಾಪ, ಪಾಲುದಾರಿಕೆಯಲ್ಲಿ ಸಮಸ್ಯೆ, ಉದ್ಯೋಗ ಲಾಭ.

    ಕುಂಭ: ಆರೋಗ್ಯದ ಚಿಂತೆ, ಅನಿರೀಕ್ಷಿತ ಧನಾಗಮನ, ಕೌಟುಂಬಿಕ ಸಮಸ್ಯೆಯಿಂದ ಮುಕ್ತಿ, ತಂದೆಯಿಂದ ಅನುಕೂಲ.

    ಮೀನ: ಸ್ವಂತ ವ್ಯಾಪಾರದ ಆಲೋಚನೆ, ಆರ್ಥಿಕ ಪ್ರಗತಿ, ಅನಾರೋಗ್ಯ ಸಮಸ್ಯೆ, ಉದ್ಯೋಗದಲ್ಲಿ ಅನುಕೂಲ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದಿನ ಭವಿಷ್ಯ: 30-08-2023

    ದಿನ ಭವಿಷ್ಯ: 30-08-2023

    ಪಂಚಾಂಗ:
    ಸಂವತ್ಸರ: ಶೋಭಕೃತ್
    ಋತು: ವರ್ಷ, ಅಯನ : ದಕ್ಷಿಣಾಯನ
    ಮಾಸ: ನಿಜ ಶ್ರಾವಣ, ಪಕ್ಷ : ಶುಕ್ಲ
    ತಿಥಿ: ಚತುರ್ದಶಿ, ನಕ್ಷತ್ರ : ಧನಿಷ್ಠಾ
    ರಾಹುಕಾಲ: 12 : 20 – 01 : 53
    ಗುಳಿಕಕಾಲ: 10 : 47 – 12 : 20
    ಯಮಗಂಡಕಾಲ: 7 : 41 – 9 : 14

    ಮೇಷ: ಒಳ್ಳೆಯತನದ ದುರುಪಯೋಗ ಎಚ್ಚರಿಕೆ, ಉತ್ತಮ ಆರ್ಥಿಕ ಸ್ಥಿತಿ, ವೈದ್ಯರಿಗೆ ಕಾರ್ಯದೊತ್ತಡ.

    ವೃಷಭ: ಮಾನಸಿಕ ವೇದನೆ, ಉದ್ಯೋಗದಲ್ಲಿ ಅಭಿವೃದ್ಧಿ, ಮಕ್ಕಳ ಆರೋಗ್ಯದಲ್ಲಿ ಎಚ್ಚರ.

    ಮಿಥುನ: ಬಂಧುಗಳಿಂದ ಸಮಸ್ಯೆ, ಕಠಿಣ ಶ್ರಮದಿಂದ ಫಲ, ಕಾರ್ಯ ನಿಮಿತ್ತ ಪ್ರಯಾಣ.

    ಕರ್ಕಾಟಕ: ಹೊಸ ವ್ಯಾಪಾರ ಪ್ರಾರಂಭಿಸುವಿರಿ, ಕುಟುಂಬದಲ್ಲಿ ಹೊಂದಾಣಿಕೆ ಕಡಿಮೆ, ದುಡುಕಿನ ನಿರ್ಧಾರಗಳು ಬೇಡ.

    ಸಿಂಹ: ಕೆಲವು ಗೊಂದಲಗಳ ನಿವಾರಣೆ, ದೇವತಾ ಕಾರ್ಯಗಳಲ್ಲಿ ಭಾಗಿ, ಸಾಕುಪ್ರಾಣಿಗಳಿಂದ ತೊಂದರೆ.

    ಕನ್ಯಾ; ಪಿತ್ರಾರ್ಜಿತ ಆಸ್ತಿ ವಿಚಾರದ ಮಾತುಕತೆ, ವಾಹನದಿಂದ ಅಪಾಯ, ಪುಣ್ಯಕ್ಷೇತ್ರ ದರ್ಶನ.

    ತುಲಾ: ಅನಾರೋಗ್ಯದ ಭಯ, ದಾಂಪತ್ಯದಲ್ಲಿ ಸಾಮರಸ್ಯ ಕಡಿಮೆ, ವಿದ್ಯಾರ್ಥಿಗಳಿಗೆ ಪ್ರಗತಿ.

    ವೃಶ್ಚಿಕ: ಮನಸ್ಥಿತಿ ಹದಗೆಡಬಹುದು, ಯೋಜನೆಗಳು ಉತ್ತಮವಾಗಿರುತ್ತವೆ, ಆರೋಗ್ಯದಲ್ಲಿ ಶಿಸ್ತುಬದ್ಧತೆ ಅವಶ್ಯ.

    ಧನಸ್ಸು; ಹಣಕಾಸಿನ ತೊಂದರೆಗಳ ಪರಿಹಾರ, ಕುಟುಂಬದಲ್ಲಿ ಭಿನ್ನಾಭಿಪ್ರಾಯ, ವ್ಯಾಪಾರಿಗಳು ಎಚ್ಚರಿಕೆಯಿಂದಿರಬೇಕು.

    ಮಕರ: ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ, ಇತರರು ಹೇಳುವುದನ್ನು ಆಲಿಸಿ, ಸಂಘರ್ಷಗಳಿಂದ ದೂರವಿರಿ.

    ಕುಂಭ: ವ್ಯರ್ಥ ಕಾಲಹರಣ, ನ್ಯಾಯಾಲಯದಲ್ಲಿ ಜಯ, ಹೊಸ ಉದ್ಯೋಗದ ಸಾಧ್ಯತೆ.

    ಮೀನ: ಹಣಕಾಸಿನ ಹೂಡಿಕೆ ಮಾಡಬಾರದು, ಇಲ್ಲಸಲ್ಲದ ಅಪವಾದ, ಏಕಾಗ್ರತೆಯಿಂದ ಕಾರ್ಯ ನಿರ್ವಹಿಸಿ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದಿನ ಭವಿಷ್ಯ: 29-08-2023

    ದಿನ ಭವಿಷ್ಯ: 29-08-2023

    ಪಂಚಾಂಗ:
    ಶ್ರೀ ಶೋಭಕೃತ್ ನಾಮ ಸಂವತ್ಸರ,
    ದಕ್ಷಿಣಾಯನ, ವರ್ಷ ಋತು,
    ನಿಜ ಶ್ರಾವಣ ಮಾಸ, ಶುಕ್ಲ ಪಕ್ಷ,
    ವಾರ: ಮಂಗಳವಾರ,
    ತಿಥಿ: ತ್ರಯೋದಶಿ, ನಕ್ಷತ್ರ: ಶ್ರವಣ
    ರಾಹುಕಾಲ: 3.30 ರಿಂದ 5.03
    ಗುಳಿಕಕಾಲ: 12.24 ರಿಂದ 1.57
    ಯಮಗಂಡ: ಕಾಲ: 9.18 ರಿಂದ 10.51

    ಮೇಷ: ಸಮಾಜದಲ್ಲಿ ಗೌರವ, ಉತ್ತಮ ಬುದ್ಧಿಶಕ್ತಿ, ಮನಃಶಾಂತಿ, ಆರೋಗ್ಯದಲ್ಲಿ ಏರುಪೇರು, ವ್ಯಾಪಾರದಲ್ಲಿ ಮಂದಗತಿ.

    ವೃಷಭ: ಮಹಿಳೆಯರಿಗೆ ವಸ್ತ್ರಾಭರಣ ಪ್ರಾಪ್ತಿ, ದುಷ್ಟ ಜನರಿಂದ ದೂರವಿರಿ, ಯಶಸ್ಸಿನ ಮೆಟ್ಟಿಲು ಮರೆಯದಿರಿ.

    ಮಿಥುನ: ಯತ್ನ ಕಾರ್ಯಗಳಲ್ಲಿ ವಿಳಂಬ, ಪರರಿಗೆ ಉಪಕಾರ ಮಾಡುವಿರಿ, ಮನಸ್ಸಿಗೆ ನೆಮ್ಮದಿ, ಶತ್ರು ಭಾದೆ.

    ಕಟಕ: ಅಧಿಕಾರಿಗಳಿಂದ ಪ್ರಶಂಸೆ, ಸ್ಥಿರಾಸ್ತಿ ಮಾರಾಟ, ವೈವಾಹಿಕ ಜೀವನದಲ್ಲಿ ತೊಂದರೆ, ಹಣಕಾಸಿನ ವಿಚಾರದಲ್ಲಿ ಎಚ್ಚರ.

    ಸಿಂಹ: ಅನಾರೋಗ್ಯ, ಅನಾವಶ್ಯಕ ವಿಷಯಗಳ ಚರ್ಚೆ ಬೇಡ, ಶತ್ರುಗಳ ಜಾಲದಲ್ಲಿ ಸಿಲುಕಿ ಕೊಳ್ಳುವಿರಿ ಎಚ್ಚರ.

    ಕನ್ಯಾ: ಮನೆಗೆ ಹಿರಿಯರ ಆಗಮನ, ಸರಾಗವಾಗಿ ಯಶಸ್ಸನ್ನ ಕಾಣುವಿರಿ, ಕೃಷಿಯಲ್ಲಿ ಅಧಿಕ ಲಾಭ.

    ತುಲಾ: ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಉದ್ಯೋಗದಲ್ಲಿ ಬಡ್ತಿ, ಅನಾವಶ್ಯಕ ದುಂದು ವೆಚ್ಚ ಮಾಡಬೇಡಿ.

    ವೃಶ್ಚಿಕ: ಸಾಮಾನ್ಯ ಸೌಖ್ಯಕ್ಕೆ ಧಕ್ಕೆ, ವಾಹನ ಯೋಗ, ಪ್ರೀತಿ ಪಾತ್ರರ ಆಗಮನ, ಕೋಪ ಜಾಸ್ತಿ, ಶೀತ ಸಂಬಂಧ ರೋಗಗಳು.

    ಧನಸ್ಸು: ನಿರೀಕ್ಷಿತ ಆದಾಯ, ಮಾನಸಿಕ ಒತ್ತಡ, ಸರ್ಕಾರಿ ಕಾರ್ಯಗಳಲ್ಲಿ ಪ್ರಗತಿ, ಅಕಾಲ ಭೋಜನ, ಮಾತಿನ ಚಕಮುಖಿ.

    ಮಕರ: ಇತರ ಕಷ್ಟಗಳಿಗೆ ಸ್ಪಂದಿಸುವಿರಿ, ಅನ್ಯಾಯವನ್ನು ವಿರೋಧಿಸುವಿರಿ, ಮಾನಸಿಕ ಒತ್ತಡ.

    ಕುಂಭ: ವಿದ್ಯಾರ್ಥಿಗಳಿಗೆ ಉತ್ತಮ ಪ್ರಗತಿ, ಕೋಪ ಜಾಸ್ತಿ, ದ್ರವ್ಯ ನಾಶ, ಕಾರ್ಯ ವಿಕಲ್ಪ, ಸ್ತ್ರೀ ಲಾಭ.

    ಮೀನ: ಶ್ರಮವಿಲ್ಲದೆ ಏನೋ ನಡೆಯುವುದಿಲ್ಲ, ತಾಳ್ಮೆಯಿಂದ ಇರಿ, ಅವಾಚ್ಯ ಶಬ್ದಗಳಿಂದ ನಿಂದನೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದಿನ ಭವಿಷ್ಯ: 28-08-2023

    ದಿನ ಭವಿಷ್ಯ: 28-08-2023

    ಪಂಚಾಂಗ:
    ಶ್ರೀ ಶೋಭಕೃತ್ ನಾಮ ಸಂವತ್ಸರ,
    ದಕ್ಷಿಣಾಯನ, ವರ್ಷ ಋತು
    ನಿಜ ಶ್ರಾವಣ ಮಾಸ, ಶುಕ್ಲ ಪಕ್ಷ,
    ವಾರ : ಸೋಮವಾರ, ತಿಥಿ : ದ್ವಾದಶಿ
    ನಕ್ಷತ್ರ : ಉತ್ತರಾಷಾಡ
    ರಾಹುಕಾಲ : 7.46 ರಿಂದ 9.19
    ಗುಳಿಕಕಾಲ : 1.58 ರಿಂದ 3.31
    ಯಮಗಂಡಕಾಲ : 10.52 ರಿಂದ 12.35

    ಮೇಷ: ವಿದೇಶ ಪ್ರಯಾಣ, ತಾಯಿಂದ ಬುದ್ಧಿ ಬೋಧನೆ, ಮನ ಶಾಂತಿ, ಕೃಷಿಯಲ್ಲಿ ಲಾಭ, ಶತ್ರು ನಾಶ, ಅಲಂಕಾರಿಕ ವಸ್ತುಗಳಿಗೆ ಖರ್ಚು.

    ವೃಷಭ: ವ್ಯಾಪಾರ ವ್ಯವಹಾರಗಳಿಂದ ಲಾಭ, ಸ್ಥಿರಸ್ತಿ ಕೊಳ್ಳುವಿಕೆ, ವಿವಾಹಕ್ಕೆ ಅಡಚಣೆ, ಆದಾಯಕ್ಕಿಂತ ಖರ್ಚು ಜಾಸ್ತಿ.

    ಮಿಥುನ: ಬಾಕಿ ವಸೂಲಿ, ಚಂಚಲ ಮನಸ್ಸು, ಕೆಲಸ ಕಾರ್ಯಗಳಲ್ಲಿ ಜಯ, ಸಮಾಜದಲ್ಲಿ ಉತ್ತಮ ಹೆಸರು.

    ಕಟಕ: ಹಳೆಯ ಗೆಳೆಯರ ಭೇಟಿ, ಮನೆಯಲ್ಲಿ ಶುಭಕಾರ್ಯ, ಮನಶಾಂತಿ, ಪ್ರತಿಷ್ಠಿತ ಜನರ ಪರಿಚಯ.

    ಸಿಂಹ: ಮಾತಿನ ಚಕಮುಖಿ, ತಾಳ್ಮೆಯಿಂದ ಇರಿ, ಮಕ್ಕಳಿಂದ ದುಃಖ, ಅತಿಯಾದ ನಿದ್ರೆ, ಸ್ಥಳ ಬದಲಾವಣೆ.

    ಕನ್ಯಾ: ಮಾತಿಗೆ ಮರುಳಾಗದಿರಿ, ಪುಣ್ಯಕ್ಷೇತ್ರ ದರ್ಶನ, ದಾಂಪತ್ಯದಲ್ಲಿ ಪ್ರೀತಿ ಸಮಾಗಮ.

    ತುಲಾ: ಆರೋಗ್ಯದಲ್ಲಿ ವ್ಯತ್ಯಾಸ, ವಿಪರೀತ ವ್ಯಸನ, ಅಕಾಲ ಭೋಜನ, ಕಾರ್ಯಕ್ಷೇತ್ರದಲ್ಲಿ ಪ್ರಗತಿ, ಶತ್ರು ಕಾಟ.

    ವೃಶ್ಚಿಕ: ಕೋರ್ಟ್ ವ್ಯಾಜ್ಯಗಳಿಂದ ತೊಂದರೆ, ವಾಹನ ರಿಪೇರಿ, ಋಣಭಾದೆ, ಕುಟುಂಬದಲ್ಲಿ ಅಹಿತಕರ ವಾತಾವರಣ.

    ಧನಸ್ಸು: ದೇವತಾ ಕಾರ್ಯ, ಅಧಿಕ ಕೆಲಸದಿಂದ ವಿಶ್ರಾಂತಿ, ಅಧಿಕ ಕೋಪ, ಸಾಧಾರಣ ಫಲ, ಹಿರಿಯರ ಮಾತಿಗೆ ಗೌರವ ಕೊಡಿ.

    ಮಕರ: ಹಣ ಬಂದರೂ ಉಳಿಯುವುದಿಲ್ಲ, ನಂಬಿಕೆ ದ್ರೋಹ, ಅಶಾಂತಿ, ವ್ಯಾಪಾರದಲ್ಲಿ ಮಂದಗತಿ.

    ಕುಂಭ: ಆಪ್ತರಿಂದ ಸಹಾಯ, ಸರ್ಕಾರಿ ಕೆಲಸದಲ್ಲಿ ಪ್ರಗತಿ, ಅನಾರೋಗ್ಯ, ಮಕ್ಕಳ ಅಗತ್ಯಕ್ಕೆ ಖರ್ಚು.

    ಮೀನ: ಆರೋಗ್ಯದಲ್ಲಿ ಕಿರಿಕಿರಿ, ಯಾರನ್ನು ನಂಬಬೇಡಿ, ಭೂ ಲಾಭ, ಸ್ತ್ರೀಯರು ಕುಟುಂಬಕ್ಕೆ ಗಮನ ಕೊಡಿ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದಿನಭವಿಷ್ಯ: 20-08-2023

    ದಿನಭವಿಷ್ಯ: 20-08-2023

    ಪಂಚಾಂಗ:
    ಸಂವತ್ಸರ: ಶೋಭಕೃತ್
    ಋತು: ವರ್ಷ, ಅಯನ : ದಕ್ಷಿಣಾಯನ
    ಮಾಸ: ನಿಜ ಶ್ರಾವಣ, ಪಕ್ಷ : ಶುಕ್ಲ
    ತಿಥಿ: ಚೌತಿ, ನಕ್ಷತ್ರ : ಹಸ್ತಾ
    ರಾಹುಕಾಲ: 5 : 04 – 6 : 38
    ಗುಳಿಕಕಾಲ: 3 : 30 – 5 : 04
    ಯಮಗಂಡಕಾಲ: 12 : 23 – 1 : 56

    ಮೇಷ: ಪ್ರೀತಿ ಪಾತ್ರರೊಂದಿಗೆ ಬಾಂಧವ್ಯ ವೃದ್ಧಿ, ವೃತ್ತಿಕ್ಷೇತ್ರದಲ್ಲಿ ಯಶಸ್ಸು ದೊರೆಯುವುದು, ಮಾತಿನ ಮೇಲೆ ಹಿಡಿತ ಅಗತ್ಯ.

    ವೃಷಭ: ಕೋರ್ಟ್ ಕೇಸ್‍ಗಳಲ್ಲಿ ವಿಘ್ನ, ದೃಷ್ಟಿ ದೋಷದಿಂದ ತೊಂದರೆ, ಮಂಗಳ ಕಾರ್ಯಗಳಲ್ಲಿ ಭಾಗಿಯಾಗುವಿರಿ, ಮಿಥುನ, ಪ್ರತಿಭೆಗೆ ತಕ್ಕ ಫಲ, ಶೀತ ಸಂಬಂಧಿ ರೋಗ ಬಾಧೆ, ವಯುಕ್ತಿಕ ವಿಚಾರಗಳತ್ತ ಗಮನಹರಿಸಿ.

    ಕರ್ಕಾಟಕ: ಆತುರ ಸ್ವಭಾವದಿಂದ ತೊಂದರೆ, ಮಕ್ಕಳೊಂದಿಗೆ ಪ್ರವಾಸ ಹೋಗುವಿರಿ, ಅತಿಯಾದ ಆತ್ಮವಿಶ್ವಾಸದಿಂದ ನಷ್ಟ.

    ಸಿಂಹ: ನಂಬಿಕಸ್ಥರಿಂದ ದ್ರೋಹವಾದೀತು, ಅವಕಾಶಗಳು ಕೈ ತಪ್ಪುವ ಸಾಧ್ಯತೆ ಇದೆ, ಮಹಿಳಾ ಅಧಿಕಾರಿಗಳಿಂದ ಅನುಕೂಲ.

    ಕನ್ಯಾ: ಅನಾವಶ್ಯಕ ಖರ್ಚು ಮಾಡುವಿರಿ, ಸಾಲ ಮಾಡುವ ಪರಿಸ್ಥಿತಿ ಎದುರಾಗುವುದು, ಕೃಷಿಕರಿಗೆ ಶುಭ.

    ತುಲಾ: ಹೈನುಗಾರಿಕೆ ಮಾಡುವವರಿಗೆ ಉತ್ತಮ ಆದಾಯ, ವಿದ್ಯಾರ್ಥಿಗಳಿಗೆ ಅಶುಭ, ಧರ್ಮ ಕಾರ್ಯಗಳಿಗೆ ಹಣ ಕೊಡುವಿರಿ.

    ವೃಶ್ಚಿಕ: ಅತಿಯಾದ ಚುರುಕುತನ, ಆಸ್ತಿಕೊಳ್ಳುವ ವಿಚಾರದಲ್ಲಿ ಗಲಿಬಿಲಿ, ವಾಹನ ಚಲಾಯಿಸುವಾಗ ಎಚ್ಚರ.

    ಧನಸ್ಸು: ಸಾಂಪ್ರದಾಯಿಕ ಕೃಷಿಕರಿಗೆ ಬೇಡಿಕೆ, ಸಂಬಂಧಿಕರಿಂದ ವ್ಯವಹಾರದಲ್ಲಿ ತೊಂದರೆ, ಹಿತ ಶತ್ರುಗಳಿಂದ ಎಚ್ಚರಿಕೆ.

    ಮಕರ: ದಾಂಪತ್ಯದಲ್ಲಿ ತಾಳ್ಮೆಯಿಂದ ಮುನ್ನಡೆಯಿರಿ, ಆಹಾರದಿಂದ ಆರೋಗ್ಯದಲ್ಲಿ ವ್ಯತ್ಯಾಸ, ಆನ್‍ಲೈನ್ ಪಾಠ ಮಾಡುವವರಿಗೆ ಹೆಚ್ಚು ಆದಾಯ.

    ಕುಂಭ: ಆತ್ಮಸ್ಥೈರ್ಯ ಕಡಿಮೆ ಇರುತ್ತದೆ, ಸರ್ಕಾರಿ ಕೆಲಸಗಳಲ್ಲಿ ಮಂದಗತಿ, ಕಾಲುಗಳಲ್ಲಿ ನೋವು ಕಾಣಿಸುವ ಸಂದರ್ಭ.

    ಮೀನ: ವಿದ್ಯಾರ್ಥಿಗಳು ಶ್ರಮ ವಹಿಸಲೇಬೇಕು, ಕಣ್ಣಿನ ತೊಂದರೆ ಇರುವವರು ಎಚ್ಚರ, ಪುಸ್ತಕ ಪ್ರಕಾಶಕರಿಗೆ ಶುಭ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದಿನ ಭವಿಷ್ಯ: 19-08-2023

    ದಿನ ಭವಿಷ್ಯ: 19-08-2023

    ಪಂಚಾಂಗ:
    ಶ್ರೀ ಶೋಭಕೃತ ನಾಮ ಸಂವತ್ಸರ,
    ದಕ್ಷಿಣಾಯಣ, ವರ್ಷ ಋತು,
    ನಿಜ ಶ್ರಾವಣ ಮಾಸ, ಶುಕ್ಲ ಪಕ್ಷ,
    ತೃತೀಯ, ಶನಿವಾರ,
    ಉತ್ತರ ಪಾಲ್ಗುಣಿ ನಕ್ಷತ್ರ
    ರಾಹುಕಾಲ: 09:19 ರಿಂದ 10:53
    ಗುಳಿಕಕಾಲ: 06:12 ರಿಂದ 07:45
    ಯಮಗಂಡಕಾಲ: 02:00 ರಿಂದ 03:34

    ಮೇಷ: ಅಧಿಕ ನಷ್ಟ, ಶತ್ರು ನಾಶ, ಸರ್ಕಾರಿ ಅಧಿಕಾರಿಗಳಿಂದ ಅನುಕೂಲ, ಕೋರ್ಟ್ ಕೇಸುಗಳಲ್ಲಿ ಜಯದ ಸೂಚನೆ.

    ವೃಷಭ: ಆಸ್ತಿ ಸಮಸ್ಯೆಗಳು ಬಗೆಹರಿಯುವುದು, ಸಹೋದರಿಯಿಂದ ಅನುಕೂಲ, ರಾಜಕೀಯ ವ್ಯಕ್ತಿಗಳ ಭೇಟಿ.

    ಮಿಥುನ: ಉದ್ಯೋಗ ಸ್ಥಳ, ಗೃಹ ಬದಲಾವಣೆ ಆಲೋಚನೆ, ಮಾತಿನಿಂದ ಕುಟುಂಬಸ್ಥರಿಗೆ ನೋವು, ಗುಪ್ತ ಧನಾಗಮನ.

    ಕಟಕ: ವ್ಯವಹಾರದಲ್ಲಿ ಧನಾಗಮನ, ಅನಗತ್ಯ ತಿರುಗಾಟ, ಅಧಿಕ ಧೈರ್ಯ, ದಕ್ಷತೆ, ಶೌರ್ಯ, ದಿಟ್ಟತನ.

    ಸಿಂಹ: ಆದಾಯ ಮತ್ತು ನಷ್ಟ ಸಮ ಪ್ರಮಾಣ, ಉತ್ತಮ ಹೆಸರು ಗೌರವ ಕೀರ್ತಿ, ಅಭಿವೃದ್ಧಿ ಹೊಂದಬೇಕೆನ್ನುವ ಹಂಬಲ, ಆರ್ಥಿಕ ಒತ್ತಡಗಳಿಂದ ನಿದ್ರಾಭಂಗ.

    ಕನ್ಯಾ: ಒತ್ತಡಕ್ಕೆ ಸಿಲುಕುವಿರಿ, ಉದ್ಯೋಗ ಒತ್ತಡದಿಂದ ನಿದ್ರಾಭಂಗ, ನಷ್ಟದ ಪ್ರಮಾಣ ಅಧಿಕ, ರಾಜಕೀಯ ವ್ಯಕ್ತಿ ಸಂಕಷ್ಟ.

    ತುಲಾ: ಉದ್ಯೋಗ ಲಾಭ, ಲಾಭದ ಪ್ರಮಾಣ ಕುಂಠಿತ, ಅದೃಷ್ಟ ವಂಚಿತ ಎನ್ನುವ ಭಾವನೆ.

    ವೃಶ್ಚಿಕ: ರಾಜಕೀಯ ವ್ಯಕ್ತಿಗಳಿಂದ ಅನುಕೂಲ, ಮಿತ್ರರಿಂದ ಅದೃಷ್ಟ, ಉತ್ತಮ ಹೆಸರು ಗೌರವ ಕೀರ್ತಿ ಪ್ರತಿಷ್ಠೆ.

    ಧನಸ್ಸು: ಅನಿರೀಕ್ಷಿತ ಗಣ್ಯರ ಭೇಟಿ, ಪೂರ್ವಿಕರ ಕರ್ಮ ಕಾರ್ಯದಲ್ಲಿ ತೊಡಗುವಿರಿ, ಪ್ರಯಾಣದಲ್ಲಿ ತೊಂದರೆ ಎಚ್ಚರಿಕೆ, ಉದ್ಯೋಗ ಸಮಸ್ಯೆಗಳು.

    ಮಕರ: ಸಂಗಾತಿಯೊಂದಿಗೆ ಕಲಹ, ಪಾಲುದಾರಿಕೆಯಲ್ಲಿ ಸಮಸ್ಯೆ, ಮಾನಸಿಕವಾಗಿ ಒತ್ತಡ.

    ಕುಂಭ: ಆರೋಗ್ಯ ಸಮಸ್ಯೆ ಕಾಡುವುದು ಎಚ್ಚರಿಕೆ, ನೀರಿನಿಂದ ಮತ್ತು ಆಹಾರದಿಂದ ಸಮಸ್ಯೆ, ಅಧಿಕಾರಿಗಳಿಂದ ಸಮಸ್ಯೆ.

    ಮೀನ: ಪ್ರೀತಿ ಪ್ರೇಮ ವಿಷಯಗಳಲ್ಲಿ ಸಮಸ್ಯೆ, ಮಕ್ಕಳೊಂದಿಗೆ ವಾಗ್ವಾದ ಮತ್ತು ಬೇಸರ, ಸಾಲದ ಸಮಸ್ಯೆ, ಶತ್ರು ಬಾಧೆ, ನಷ್ಟದ ಪ್ರಮಾಣ ಅಧಿಕ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದಿನ ಭವಿಷ್ಯ: 18-08-2023

    ದಿನ ಭವಿಷ್ಯ: 18-08-2023

    ಪಂಚಾಂಗ:
    ಶ್ರೀ ಶೋಭಕೃತನಾಮ ಸಂವತ್ಸರ,
    ದಕ್ಷಿಣಾಯಣ, ವರ್ಷ ಋತು,
    ನಿಜ ಶ್ರಾವಣ ಮಾಸ, ಶುಕ್ಲ ಪಕ್ಷ ,
    ದ್ವಿತೀಯ, ಶುಕ್ರವಾರ,
    ಪೂರ್ವಾಪಲ್ಗುಣಿ ನಕ್ಷತ್ರ
    ರಾಹುಕಾಲ: 10:53 ರಿಂದ 12:27
    ಗುಳಿಕಕಾಲ: 07:45 ರಿಂದ 09:19
    ಯಮಗಂಡಕಾಲ: 3:35 ರಿಂದ 05:09

    ಮೇಷ: ವ್ಯಾಪಾರದಲ್ಲಿ ಅನುಕೂಲ, ಸಂಗಾತಿಯಿಂದ ಬೇಸರ, ಆರೋಗ್ಯದಲ್ಲಿ ವ್ಯತ್ಯಾಸ, ಮಾಟ ಮಂತ್ರ ತಂತ್ರದ ಆತಂಕ.

    ವೃಷಭ: ಕರ್ತವ್ಯದಲ್ಲಿ ಹಿನ್ನಡೆ, ಆಹಾರ ವ್ಯತ್ಯಾಸದಿಂದ ಅನಾರೋಗ್ಯ, ವ್ಯವಹಾರದಲ್ಲಿ ನಷ್ಟ, ದೂರ ಪ್ರಯಾಣ.

    ಮಿಥುನ: ಪ್ರೀತಿ ಪ್ರೇಮದ ಬಲೆಯಲ್ಲಿ ಸಿಲುಕುವಿರಿ, ದುಷ್ಟ ಆಲೋಚನೆಗಳು, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ವಿದ್ಯಾಭ್ಯಾಸದಲ್ಲಿ ಹಿನ್ನಡೆ.

    ಕಟಕ: ಉದ್ಯೋಗ ಲಾಭ, ಸ್ಥಿರಾಸ್ತಿ ಮತ್ತು ಗೃಹ ನಿರ್ಮಾಣದ ಆಸೆ, ಸ್ತ್ರೀಯರಿಂದ ಅನುಕೂಲ, ಆರೋಗ್ಯದಲ್ಲಿ ವ್ಯತ್ಯಾಸ.

    ಸಿಂಹ: ಮಕ್ಕಳಿಗೋಸ್ಕರ ಖರ್ಚು, ಪ್ರೀತಿ ಪ್ರೇಮ ವಿಷಯಗಳಿಂದ ತೊಂದರೆ, ಸಹೋದರಿಯ ಆರೋಗ್ಯದಲ್ಲಿ ವ್ಯತ್ಯಾಸ, ಭೂ ಸಂಬಂಧಿ ವ್ಯವಹಾರದಲ್ಲಿ ಪ್ರಗತಿ, ಉದ್ಯೋಗ ಬದಲಾವಣೆ.

    ಕನ್ಯಾ: ಆರ್ಥಿಕ ಅನುಕೂಲ, ಆಕಸ್ಮಿಕ ಪ್ರಯಾಣ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಮಕ್ಕಳಿಂದ ಬೇಸರ.

    ತುಲಾ: ವ್ಯವಹಾರದಲ್ಲಿ ಅನುಕೂಲ, ಸಂತೋಷ ಕೂಟದಲ್ಲಿ ಪಾಲ್ಗೊಳ್ಳುವಿರಿ, ನೆರೆಹೊರೆಯವರಿಂದ ಅನುಕೂಲ, ದಾಯಾದಿಗಳ ಕಿರಿಕಿರಿ.

    ವೃಶ್ಚಿಕ: ಸಂಗಾತಿಯೊಂದಿಗೆ ಶತ್ರುತ್ವ, ಅಧಿಕ ಖರ್ಚು, ವಿಚಿತ್ರ ಆಸೆ ಮತ್ತು ಕಲ್ಪನೆ, ತಂದೆಯಿಂದ ಧನಾಗಮನ.

    ಧನಸು: ಮಕ್ಕಳೊಡನೆ ಬೇಸರ, ಆರೋಗ್ಯದಲ್ಲಿ ಏರುಪೇರು, ಸ್ತ್ರೀಯರಿಂದ ಲಾಭ ಮತ್ತು ಅನುಕೂಲ, ಕುಟುಂಬ ಗೌರವಕ್ಕೆ ಧಕ್ಕೆ.

    ಮಕರ: ಆಸೆ-ಆಕಾಂಕ್ಷೆಗಳು ಹೆಚ್ಚು, ಮೋಜುಮಸ್ತಿಯಲ್ಲಿ ತೊಡಗುವಿರಿ, ಪ್ರೀತಿ-ಪ್ರೇಮದ ವಿಷಯಗಳಿಂದ ತೊಂದರೆ, ಉದ್ಯೋಗದಲ್ಲಿ ನಿರಾಸಕ್ತಿ.

    ಕುಂಭ: ಸ್ಥಿರಾಸ್ತಿ ನಷ್ಟವಾಗುವ ಭೀತಿ, ಅಪರಿಚಿತರಿಂದ ಅನುಕೂಲ, ವಾಹನಗಳಿಂದ ತೊಂದರೆ, ಸ್ಥಿರಾಸ್ತಿ ವಿಚಾರದಲ್ಲಿ ಗೊಂದಲ.

    ಮೀನ: ಅನಿರೀಕ್ಷಿತ ಧನಾಗಮನ, ಉದ್ಯೋಗದಲ್ಲಿ ಒತ್ತಡ, ದುಷ್ಟ ಸ್ನೇಹಿತರ ಸಹವಾಸ, ನೆರೆಹೊರೆಯವರಿಂದ ತೊಂದರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದಿನ ಭವಿಷ್ಯ: 17-08-2023

    ದಿನ ಭವಿಷ್ಯ: 17-08-2023

    ಪಂಚಾಂಗ:
    ಶ್ರೀ ಶೋಭಕೃತ ನಾಮ ಸಂವತ್ಸರ,
    ದಕ್ಷಿಣಾಯಣ, ವರ್ಷ ಋತು,
    ಶ್ರಾವಣ ಮಾಸ, ಶುಕ್ಲ ಪಕ್ಷ,
    ಪ್ರಥಮಿ, ಗುರುವಾರ,
    ಮಖ ನಕ್ಷತ್ರ
    ರಾಹುಕಾಲ: 02:01 ರಿಂದ 03:35
    ಗುಳಿಕಕಾಲ: 09:19 ರಿಂದ 10:53
    ಯಮಗಂಡಕಾಲ: 06:12 ರಿಂದ 07:45

    ಮೇಷ: ದೂರ ಪ್ರಯಾಣ ಮಾಡುವ ಸಂದರ್ಭ, ತಾಯಿಯಿಂದ ಧನಾಗಮನ, ದಾನ ಧರ್ಮದ ಫಲ ಪಡೆಯುವಿರಿ.

    ವೃಷಭ: ಆಧ್ಯಾತ್ಮಿಕ ಕ್ಷೇತ್ರದಲ್ಲಿರುವವರಿಗೆ ಅನುಕೂಲ, ಮನೆಯ ವಾತಾವರಣದಲ್ಲಿ ಕಿರಿಕಿರಿ, ಮಾನಸಿಕ ನೆಮ್ಮದಿ ಭಂಗ.

    ಮಿಥುನ: ಪಾಲುದಾರಿಕೆಯಲ್ಲಿ ಲಾಭ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಬಂಧುಮಿತ್ರರ ಆಗಮನ, ಕುಟುಂಬದಲ್ಲಿ ಆತಂಕ.

    ಕಟಕ: ಕೆಲಸ ಕಾರ್ಯಗಳಲ್ಲಿ ಜಯ, ಮಕ್ಕಳಿಂದ ಕುಟುಂಬದಲ್ಲಿ ಕಿರಿ-ಕಿರಿ, ಆರ್ಥಿಕ ನೆರವು ಸಿಗುವುದು.

    ಸಿಂಹ: ಅತಿಯಾದ ಒಳ್ಳೆತನದಿಂದ ಸಂಕಷ್ಟ, ಮಾನಸಿಕ ಚಿಂತೆ, ಉದ್ಯೋಗ ಕಳೆದುಕೊಳ್ಳುವ ಸಂದರ್ಭ, ಕುಟುಂಬದಲ್ಲಿ ಆತಂಕ.

    ಕನ್ಯಾ: ಮಿತ್ರರಿಂದ ನಷ್ಟ, ಪಾಲುದಾರಿಕೆ ವ್ಯವಹಾರದಲ್ಲಿ ಸಂಕಷ್ಟ, ದಾಂಪತ್ಯದಲ್ಲಿ ಕಿರಿಕಿರಿ, ನಿದ್ರಾಭಂಗ.

    ತುಲಾ: ಉದ್ಯೋಗ ಲಾಭ, ಆರ್ಥಿಕ ಸಮಸ್ಯೆಯಿಂದ ಮುಕ್ತಿ, ಆರೋಗ್ಯದಲ್ಲಿ ವ್ಯತ್ಯಾಸ.

    ವೃಶ್ಚಿಕ: ಉದ್ಯೋಗನಿಮಿತ್ತ ಪ್ರಯಾಣ, ಗುರು ನಿಂದನೆ ಮತ್ತು ದೈವನಿಂದನೆ, ಅನಾರೋಗ್ಯ ಸಮಸ್ಯೆಗಳಿಂದ ಚಿಂತೆ.

    ಧನಸ್ಸು: ಕುಲದೇವರ ದರ್ಶನ, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ, ಅಧಿಕ ಖರ್ಚು, ಪೂರ್ವಭಾಗದ ವ್ಯಕ್ತಿಗಳಿಂದ ಕಿರಿಕಿರಿ.

    ಮಕರ: ಬಂಧು ಬಾಂಧವರ ನಡುವೆ ವಿರಸಗಳು, ಅಧಿಕ ಪಾಲುದಾರಿಕೆ, ವ್ಯವಹಾರದಲ್ಲಿ ಅನಾನುಕೂಲ, ಪತ್ರ ವ್ಯವಹಾರ ಮತ್ತು ಪ್ರಯಾಣದಿಂದ ಸಂಕಷ್ಟ.

    ಕುಂಭ: ಉದ್ಯೋಗ ಸ್ಥಳದಲ್ಲಿ ಶತ್ರು ಕಾಟ, ಶುಭಕಾರ್ಯಗಳಿಗೆ ಕಾಲ ಕೂಡುವುದು, ಆರ್ಥಿಕ ಮತ್ತು ಕೌಟುಂಬಿಕ ದುಸ್ಥಿತಿಗಳು, ಗುರು ನಿಂದನೆ ಮತ್ತು ದೈವನಿಂದನೆ.

    ಮೀನ: ದೈಹಿಕ ಮತ್ತು ಮಾನಸಿಕ ತೊಂದರೆ, ಕೆಲಸ ಕಾರ್ಯದ ಅಡೆತಡೆಗಳಿಂದ ಚಿಂತೆ, ಅನಾರೋಗ್ಯ ಸಮಸ್ಯೆಗಳು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದಿನ ಭವಿಷ್ಯ: 15-08-2023

    ದಿನ ಭವಿಷ್ಯ: 15-08-2023

    ಪಂಚಾಂಗ:
    ಶ್ರೀ ಶೋಭಕೃತ್ ನಾಮ ಸಂವತ್ಸರ,
    ದಕ್ಷಿಣಾಯನ, ವರ್ಷಋತು,
    ಅಧಿಕ ಶ್ರಾವಣ ಮಾಸ,
    ಕೃಷ್ಣ ಪಕ್ಷ,
    ವಾರ: ಮಂಗಳವಾರ, ತಿಥಿ : ಚತುರ್ದಶಿ,
    ನಕ್ಷತ್ರ: ಪುಷ್ಯ,
    ರಾಹುಕಾಲ: 3.35 ರಿಂದ 5.19
    ಗುಳಿಕಕಾಲ: 12.27 ರಿಂದ 2.01
    ಯಮಗಂಡ ಕಾಲ: 9.19 ರಿಂದ 10.53

    ಮೇಷ: ಆತ್ಮೀಯರಲ್ಲಿ ಪ್ರೀತಿ, ಟ್ರಾವೆಲ್ಸ್ ಉದ್ಯಮಿಗಳಿಗೆ ಲಾಭ, ಅಪರಿಚಿತರಿಂದ ತೊಂದರೆ, ಉದ್ಯೋಗದಲ್ಲಿ ಪ್ರಗತಿ.

    ವೃಷಭ: ಪರರಿಗೆ ಸಹಾಯ, ನಿರೀಕ್ಷಿತ ಆದಾಯ, ಪಿತ್ರಾರ್ಜಿತ ಆಸ್ತಿ ಲಭ್ಯ, ಆಕಸ್ಮಿಕ ಧನ ಲಾಭ, ಕುಟುಂಬದಲ್ಲಿ ಪ್ರೀತಿ.

    ಮಿಥುನ: ಅಧಿಕಾರಿಗಳಿಂದ ಪ್ರಶಂಸೆ, ಆಪ್ತರ ಸಲಹೆ, ರಾಜಕೀಯದಲ್ಲಿ ಗೊಂದಲ, ಶ್ರಮವಿಲ್ಲದೆ ಏನು ನಡೆಯುವುದಿಲ್ಲ.

    ಕಟಕ: ಮಾನಸಿಕ ಒತ್ತಡ, ಕೋಪ ಜಾಸ್ತಿ, ವ್ಯಾಸಂಗಕ್ಕೆ ತೊಂದರೆ, ಶತ್ರು ಭಯ, ಉದ್ಯೋಗದಲ್ಲಿ ಉನ್ನತ ಸ್ಥಾನ, ಋಣಭಾದೆ.

    ಸಿಂಹ: ಮಕ್ಕಳ ವಿಚಾರದಲ್ಲಿ ಅಧಿಕ ಚಿಂತೆ, ಹಿತೈಷಿಗಳಿಂದ ಬೆಂಬಲ, ಮನಶಾಂತಿ, ನಿದ್ರಾ ಭಂಗ, ಪರಸ್ಥಳವಾಸ, ಮಾತೃವಿನ ಹಾರೈಕೆ.

    ಕನ್ಯಾ: ಬಾಕಿ ಹಣ ಕೈ ಸೇರುವುದು, ಅನಗತ್ಯ ಖರ್ಚು, ಪತ್ರ ವ್ಯವಹಾರಗಳಲ್ಲಿ ಎಚ್ಚರ, ಆಕಸ್ಮಿಕ ಧನ ಲಾಭ, ಶರೀರದಲ್ಲಿ ತಳಮಳ.

    ತುಲಾ: ಆಡಿದ ಮಾತಿಗೆ ಪಶ್ಚಾತಾಪ, ದೃಷ್ಟಿ ದೋಷದಿಂದ ತೊಂದರೆ, ರೋಗ ಬಾಧೆ.

    ವೃಶ್ಚಿಕ: ಮಾತಿನಿಂದ ಅನರ್ಥ, ಮನಸ್ಸಿನಲ್ಲಿ ದುಗುಡ, ಕೃಷಿಕರಿಗೆ ಲಾಭ, ದಾಂಪತ್ಯದಲ್ಲಿ ಪ್ರೀತಿ, ಉತ್ತಮ ಪ್ರಗತಿ.

    ಧನಸ್ಸು: ಮಾತಾಪಿತರರಲ್ಲಿ ವಾತ್ಸಲ್ಯ, ಶ್ರಮಕ್ಕೆ ತಕ್ಕ ಫಲ, ಕಾರ್ಯ ಸಾಧನೆ, ಪರರಿಗೆ ಸಹಾನುಭೂತಿ ತೋರುವಿರಿ.

    ಮಕರ: ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ, ಮತ್ತೊಬ್ಬರ ವಿಷಯದಲ್ಲಿ ಪ್ರವೇಶ ಮಾಡದಿರಿ, ದೂರಪ್ರಯಾಣ.

    ಕುಂಭ: ಥಳುಕಿನ ಮಾತಿಗೆ ಮರುಳಾಗದಿರಿ, ದೇವತಾ ಕಾರ್ಯಗಳಲ್ಲಿ ಒಲವು, ವೃತ್ತಿಜೀವನದಲ್ಲಿ ಬದಲಾವಣೆ.

    ಮೀನ: ಬಹು ಲಾಭ, ಅನಾವಶ್ಯಕ ಖರ್ಚು, ಸಾಲ ಬಾಧೆ, ಗೌರವಕ್ಕೆ ಧಕ್ಕೆ, ಗೃಹ ಬದಲಾವಣೆ, ವಿಪರೀತ ವ್ಯಸನ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]