Tag: Panchanga

  • ದಿನ ಭವಿಷ್ಯ: 21-09-2023

    ದಿನ ಭವಿಷ್ಯ: 21-09-2023

    ಪಂಚಾಂಗ:
    ಶ್ರೀ ಶೋಭಕೃತನಾಮ ಸಂವತ್ಸರ,
    ದಕ್ಷಿಣಾಯಣ, ವರ್ಷ ಋತು,
    ಭಾದ್ರಪದಮಾಸ, ಶುಕ್ಲ ಪಕ್ಷ,
    ಷಷ್ಟಿ / ಸಪ್ತಮಿ, ಗುರುವಾರ,
    ಅನುರಾಧ ನಕ್ಷತ್ರ / ಜೇಷ್ಠ ನಕ್ಷತ್ರ.
    ರಾಹುಕಾಲ: 01:47 ರಿಂದ 03:18
    ಗುಳಿಕಕಾಲ: 09:10 ರಿಂದ 10:45
    ಯಮಗಂಡಕಾಲ: 06:12 ರಿಂದ 07:43

    ಮೇಷ: ವಾಹನದಿಂದ ತೊಂದರೆ, ಉದ್ಯೋಗಕ್ಕಾಗಿ ಅಲೆದಾಟ, ವ್ಯಾಪಾರ ವ್ಯವಹಾರದಲ್ಲಿ ಅನುಕೂಲ.

    ವೃಷಭ: ಉದ್ಯೋಗದಲ್ಲಿ ಬದಲಾವಣೆ, ಸಂಗಾತಿಯೊಂದಿಗೆ ಕಲಹ, ಮಾನಸಿಕ ಒತ್ತಡ, ದೂರ ಪ್ರಯಾಣ.

    ಮಿಥುನ: ಕೋರ್ಟ್ ಕೇಸ್‍ಗಳಿಗೆ ಅಲೆದಾಟ, ಅನಿರೀಕ್ಷಿತ ಲಾಭ, ಯಂತ್ರೋಪಕರಣಗಳಿಗೆ ಖರ್ಚು, ಪ್ರಯಾಣದಲ್ಲಿ ತೊಂದರೆ.

    ಕಟಕ: ಉದ್ಯೋಗದಲ್ಲಿ ಲಾಭ, ಪಾಲುದಾರಿಕೆಯಲ್ಲಿ ಅನುಕೂಲ, ಮಕ್ಕಳಿಂದ ಲಾಭ, ಪ್ರೀತಿ ಪ್ರೇಮದ ವಿಷಯದಲ್ಲಿ ಜಯ.

    ಸಿಂಹ: ಉದ್ಯೋಗದಲ್ಲಿ ಒತ್ತಡ, ಸೇವಕರಿಂದಲೇ ಸಮಸ್ಯೆ, ಸ್ಥಿರಾಸ್ತಿ ಯೋಗ, ತಾಯಿಯಿಂದ ಸಹಕಾರ.

    ಕನ್ಯಾ: ಪ್ರೀತಿ ಪ್ರೇಮ ವಿಷಯಗಳಿಂದ ಸಮಸ್ಯೆ, ಪ್ರಯಾಣದಲ್ಲಿ ಹಿನ್ನಡೆ, ಉದ್ಯೋಗದಲ್ಲಿ ನಷ್ಟ, ಮಿತ್ರರೊಂದಿಗೆ ಕಲಹ.

    ತುಲಾ: ಎಲೆಕ್ಟ್ರಾನಿಕ್ ವಸ್ತುಗಳಿಂದ ತೊಂದರೆ, ಮಾನಸಿಕ ಒತ್ತಡ, ದಾಂಪತ್ಯದಲ್ಲಿ ಕಲಹ, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ.

    ವೃಶ್ಚಿಕ: ಪ್ರಯಾಣದಲ್ಲಿ ಎಚ್ಚರಿಕೆ, ಶತ್ರುಬಾಧೆ, ಆರೋಗ್ಯದಲ್ಲಿ ವ್ಯತ್ಯಾಸ, ವಿದ್ಯಾಭ್ಯಾಸದಲ್ಲಿ ಹಿನ್ನಡೆ.

    ಧನಸ್ಸು: ಸೇವಾವೃತ್ತಿ ಉದ್ಯೋಗ ಲಾಭ, ಸಂಗಾತಿಯಿಂದ ಅಂತರ, ಪ್ರೀತಿ ಪ್ರೇಮ ಭಾವನೆಗಳಿಗೆ ಧಕ್ಕೆ, ಪ್ರಯಾಣದಲ್ಲಿ ತೊಂದರೆ.

    ಮಕರ: ಮಾಟ ಮಂತ್ರ ತಂತ್ರದ ಭೀತಿ, ಪಾಲುದಾರಿಕೆಯಲ್ಲಿ ಲಾಭ, ಮಕ್ಕಳಿಂದ ಅನುಕೂಲ, ಮಕ್ಕಳ ನಡವಳಿಕೆಯಿಂದ ಬೇಸರ.

    ಕುಂಭ: ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಆತ್ಮೀಯರಿಂದ ನಷ್ಟ, ದಾಯಾದಿ ಕಲಹ, ಮಾನಸಿಕ ಒತ್ತಡ.

    ಮೀನ: ದೂರ ಪ್ರಯಾಣದಿಂದ ಅನುಕೂಲ, ಆರ್ಥಿಕ ಲಾಭ, ಕುಟುಂಬದ ಸಹಕಾರ, ಮಾತಿನಿಂದ ಕಾರ್ಯ ಜಯ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದಿನ ಭವಿಷ್ಯ: 20-09-2023

    ದಿನ ಭವಿಷ್ಯ: 20-09-2023

    ಪಂಚಾಂಗ:
    ಶೋಭಕೃತ್ ನಾಮ ಸಂವತ್ಸರ,
    ದಕ್ಷಿಣಾಯನ, ವರ್ಷ ಋತು,
    ಭಾದ್ರಪದ ಮಾಸ, ಶುಕ್ಲ ಪಕ್ಷ,
    ವಾರ : ಬುಧವಾರ, ತಿಥಿ : ಪಂಚಮಿ,
    ನಕ್ಷತ್ರ : ವಿಶಾಖ,
    ರಾಹುಕಾಲ : 12.16 ರಿಂದ 1.47
    ಗುಳಿಕಕಾಲ : 10.45 ರಿಂದ 12.16
    ಯಮಗಂಡಕಾಲ : 7.43 ರಿಂದ 9.14

    ಮೇಷ: ವ್ಯಾಪಾರ ವ್ಯವಹಾರದಲ್ಲಿ ಮಂದಗತಿ, ದ್ರವ್ಯ ಲಾಭ, ಕಾರ್ಯ ಸಾಧನೆ, ಸ್ತ್ರೀಯರಿಗೆ ವಿಶೇಷ ಲಾಭ, ಸುಖ ಭೋಜನ.

    ವೃಷಭ: ಅತಿಯಾದ ನಿದ್ರೆ, ದುಡುಕು ಸ್ವಭಾವ, ರೈತರಿಗೆ ನಷ್ಟ, ಕೋಪ ಜಾಸ್ತಿ, ಸ್ಥಿರಾಸ್ತಿ ಮಾರಾಟ, ನಿಂದನೆ.

    ಮಿಥುನ: ಕುಟುಂಬದಲ್ಲಿ ಪ್ರೀತಿ, ಅನಾವಶ್ಯಕ ಖರ್ಚು, ದೂರ ಪ್ರಯಾಣ, ಸ್ತ್ರೀ ಲಾಭ, ಮನಸ್ಸಿನ ಮೇಲೆ ದುಷ್ಟ ಪರಿಣಾಮ.

    ಕಟಕ: ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ, ಸಣ್ಣ ಮಾತಿನಿಂದ ಕಲಹ ಸಾಧ್ಯತೆ, ಸಹೋದರರಿಂದ ಬೆಂಬಲ, ಆಪ್ತರ ಹಿತನುಡಿ.

    ಸಿಂಹ: ಕೆಲಸದಲ್ಲಿ ಏಕಾಗ್ರತೆ, ಪರಿಶ್ರಮದಿಂದ ಕಾರ್ಯ ಪ್ರಗತಿ, ಶತ್ರು ಬಾಧೆ, ದುಷ್ಟರಿಂದ ದೂರವಿರಿ, ಉದ್ಯೋಗದಲ್ಲಿ ಪ್ರಗತಿ.

    ಕನ್ಯಾ: ಮಿತ್ರರ ಭೇಟಿ, ಕೆಲಸಗಳಲ್ಲಿ ವಿಳಂಬ, ಮನಸ್ಸಿನಲ್ಲಿ ಗೊಂದಲ, ಅಧಿಕ ತಿರುಗಾಟ, ಸಾಲ ಮರುಪಾವತಿಸುವಿರಿ.

    ತುಲಾ: ಸಂಕಷ್ಟಗಳು ಹೆಚ್ಚು, ಆತುರ ನಿರ್ಧಾರ ಬೇಡ, ಪರಿಶ್ರಮದಿಂದ ಅಭಿವೃದ್ಧಿ, ಅಮೂಲ್ಯ ವಸ್ತುಗಳ ಖರೀದಿ.

    ವೃಶ್ಚಿಕ: ಮನೆಯಲ್ಲಿ ಸಂತಸ, ಅಧಿಕ ತಿರುಗಾಟ, ಅನಗತ್ಯ ಹಸ್ತಕ್ಷೇಪ, ಕೆಲಸದಲ್ಲಿ ಒತ್ತಡ, ಪರಸ್ಥಳ ವಾಸ.

    ಧನಸ್ಸು: ಅನ್ಯರ ಮನಸ್ಸು ಗೆಲುವಿರಿ, ಗುರಿ ಸಾಧನೆ, ಆತ್ಮೀಯರೊಂದಿಗೆ ಮಾತುಕತೆ, ಪ್ರಭಾವಿ ವ್ಯಕ್ತಿಗಳ ಭೇಟಿ, ಉದ್ಯೋಗದಲ್ಲಿ ಪ್ರಗತಿ.

    ಮಕರ: ಅನ್ಯರ ಮನಸ್ಸು ಗೆಲುವಿರಿ, ತೀರ್ಥಯಾತ್ರೆ, ಅನಾರೋಗ್ಯ, ಮಾತಿನ ಚಕಮಖಿ, ಉನ್ನತ ವಿದ್ಯಾಭ್ಯಾಸ, ದಾಂಪತ್ಯದಲ್ಲಿ ವಿರಸ.

    ಕುಂಭ: ಪಾಪ ಬುದ್ಧಿ, ವಾಹನ ರಿಪೇರಿ, ಕಾರ್ಯ ವಿಘಾತ, ಯತ್ನ ಕಾರ್ಯ ವಿಳಂಬ, ಸಾಲ ಮಾಡುವ ಪರಿಸ್ಥಿತಿ.

    ಮೀನ: ದಾಂಪತ್ಯದಲ್ಲಿ ಅನ್ಯೂನ್ಯತೆ, ಭೂ ಲಾಭ, ಉದ್ಯೋಗ ಅವಕಾಶ, ಹಳೆ ಬಾಕಿ ವಸೂಲಿ, ಮಾನಸಿಕ ವ್ಯಥೆ, ಅದೃಷ್ಟ ಕೈ ತಪ್ಪುವುದು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದಿನ ಭವಿಷ್ಯ: 19-09-2023

    ದಿನ ಭವಿಷ್ಯ: 19-09-2023

    ಪಂಚಾಂಗ:
    ಶ್ರೀ ಶೋಭಕೃತ್ ನಾಮ ಸಂವತ್ಸರ,
    ದಕ್ಷಿಣಾಯನ, ವರ್ಷ ಋತು,
    ಭಾದ್ರಪದ ಮಾಸ, ಶುಕ್ಲ ಪಕ್ಷ,
    ವಾರ : ಮಂಗಳವಾರ, ತಿಥಿ : ಚತುರ್ಥಿ
    ನಕ್ಷತ್ರ : ಸ್ವಾತಿ,
    ರಾಹುಕಾಲ : 3.19 ರಿಂದ 4.50
    ಗುಳಿಕಕಾಲ : 12.17 ರಿಂದ 1.48
    ಯಮಗಂಡ ಕಾಲ : 9.15 ರಿಂದ 10.46

    ಮೇಷ: ಯಾರನ್ನು ಹೆಚ್ಚಾಗಿ ನಂಬಬೇಡಿ, ತಾಳ್ಮೆ ಕಳೆದುಕೊಳ್ಳದೆ ಕೆಲಸ ಮಾಡುವಿರಿ, ಹಿತಶತ್ರು ಬಾಧೆ, ವಿನಾಕಾರಣ ದ್ವೇಷ.

    ವೃಷಭ: ಕುಟುಂಬದಲ್ಲಿ ಪ್ರೀತಿ, ಮನೆಯಲ್ಲಿ ಸಂತಸ, ಹೆಚ್ಚು ಶ್ರಮ ಅಲ್ಪ ಗಳಿಕೆ, ಕೋರ್ಟ್ ಕೆಲಸಗಳಲ್ಲಿ ವಿಳಂಬ.

    ಮಿಥುನ: ವಾಹನದಿಂದ ತೊಂದರೆ ಎಚ್ಚರ, ಹಣ ಬಂದರೂ ಉಳಿಯುವುದಿಲ್ಲ, ಪರರಿಗೆ ವಂಚಿಸುವಿರಿ, ಮನಸ್ಸಿಗೆ ವ್ಯಥೆ.

    ಕಟಕ: ಆರ್ಥಿಕ ಪರಿಸ್ಥಿತಿ ಸುಧಾರಣೆ, ಸರ್ಕಾರಿ ಅಧಿಕಾರಿಗಳಿಗೆ ಭಡ್ತಿ, ಧನ ಲಾಭ, ಯತ್ನ ಕಾರ್ಯಗಳಲ್ಲಿ ಜಯ, ಕೀರ್ತಿ ಲಾಭ.

    ಸಿಂಹ: ಆಪ್ತರ ಹಿತನುಡಿ, ಸುಖ ಭೋಜನ, ವಿದ್ಯಾರ್ಥಿಗಳಲ್ಲಿ ಶ್ರದ್ಧೆ, ಮನಶಾಂತಿ, ವಿವೇಚನೆ ಇಲ್ಲದೆ ಮಾತನಾಡಬೇಡಿ.

    ಕನ್ಯಾ: ಮಾನಸಿಕ ಒತ್ತಡ, ನಗದು ವ್ಯವಹಾರಗಳಲ್ಲಿ ಎಚ್ಚರ, ನಿರೀಕ್ಷಿತ ಆದಾಯ, ಅಧಿಕಾರ ಪ್ರಾಪ್ತಿ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ.

    ತುಲಾ: ಅನಾವಶ್ಯಕ ಖರ್ಚು, ಶೀತ ಸಂಬಂಧ ರೋಗ, ವಿಪರೀತ ವ್ಯಾಸನ, ಅಧಿಕಾರಿಗಳಿಂದ ತೊಂದರೆ.

    ವೃಶ್ಚಿಕ: ಯತ್ನ ಕಾರ್ಯದಲ್ಲಿ ಜಯ, ಉದ್ಯೋಗದಲ್ಲಿ ಬದಲಾವಣೆ, ಅಕಾಲ ಭೋಜನ, ರಿಯಲ್ ಎಸ್ಟೇಟ್ ನವರಿಗೆ ಲಾಭ.

    ಧನಸ್ಸು: ದೇವತಾ ಕಾರ್ಯಗಳಲ್ಲಿ ಭಾಗಿ, ಭೂ ವ್ಯವಹಾರದಲ್ಲಿ ಲಾಭ, ಮನಶಾಂತಿ, ಬಾಕಿ ಹಣ ಕೈ ಸೇರುವುದು.

    ಮಕರ: ಮೂಗಿನ ಮೇಲೆ ಕೋಪ, ಅನ್ಯಾಯದ ಸಂಪಾದನೆ, ಚೋರ ಭಯ, ನೆಮ್ಮದಿ ಇಲ್ಲದ ಜೀವನ.

    ಕುಂಭ: ಬರಹಗಾರರಿಗೆ ಶುಭ, ಮಾತಾಪಿತರ ಹಿತವಚನ, ಸಾಧಾರಣ ಲಾಭ, ಇಷ್ಟವಸ್ತುಗಳ ಖರೀದಿ.

    ಮೀನ: ಸಣ್ಣ ಮಾತಿನಿಂದ ಕಲಹ, ಭೂ ವ್ಯಾಪಾರಿಗಳಿಗೆ ಶುಭ ಫಲ, ಕುಟುಂಬ ಸೌಖ್ಯ, ಋಣ ಬಾದೆಗಳಿಂದ ಮುಕ್ತಿ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದಿನ ಭವಿಷ್ಯ: 18-09-2023

    ದಿನ ಭವಿಷ್ಯ: 18-09-2023

    ಪಂಚಾಂಗ:
    ಶ್ರೀ ಶೋಭಕೃತ್ ನಾಮ ಸಂವತ್ಸರ,
    ದಕ್ಷಿಣಾಯನ, ವರ್ಷ ಋತು,
    ಭಾದ್ರಪದ ಮಾಸ, ಶುಕ್ಲ ಪಕ್ಷ,
    ವಾರ: ಸೋಮವಾರ, ತಿಥಿ : ತೃತೀಯ,
    ನಕ್ಷತ್ರ: ಚಿತ್ತ,
    ರಾಹು ಕಾಲ: 7.44 ರಿಂದ 9.15
    ಗುಳಿಕ ಕಾಲ: 1.48 ರಿಂದ 3.19
    ಯಮಗಂಡ ಕಾಲ: 10.46 ರಿಂದ 12.17

    ಮೇಷ: ಸ್ನೇಹಿತರಿಂದ ನೆರವು, ವ್ಯಾಪಾರದಲ್ಲಿ ಧನ ಲಾಭ, ಮನೆಯಲ್ಲಿ ಸಂತಸ, ರಾಜಕೀಯ ಕ್ಷೇತ್ರದಲ್ಲಿ ಗೊಂದಲ.

    ವೃಷಭ: ಸ್ತ್ರೀ ಸೌಖ್ಯ, ಉದ್ಯಮಿಗಳಿಗೆ ಅಲ್ಪ ಲಾಭ, ಅನಾವಶ್ಯಕ ಮಾತುಗಳಿಂದ ದೂರವಿರಿ, ಶರೀರದಲ್ಲಿ ಆಲಸ್ಯ.

    ಮಿಥುನ: ಸಾಮಾನ್ಯ ಸೌಖ್ಯಕ್ಕೆ ದಕ್ಕೆ, ಅನಾರೋಗ್ಯ, ಮನಸ್ಸಿನಲ್ಲಿ ಭಯ ಭೀತಿ, ಪರಸ್ತ್ರೀಯಿಂದ ತೊಂದರೆ, ವಿವಾಹಕ್ಕೆ ಅಡೆತಡೆ.

    ಕಟಕ: ಋಣ ವಿಮೋಚನೆ, ಕಷ್ಟದಲ್ಲಿರುವವರಿಗೆ ಸಹಾನುಭೂತಿ ತೋರುವಿರಿ, ಕೈಗೊಂಡ ಕೆಲಸ ಕಾರ್ಯಗಳಲ್ಲಿ ವಿಳಂಬ.

    ಸಿಂಹ: ನಿಮ್ಮ ಗುಣ ಎಲ್ಲರನ್ನು ಆಕರ್ಷಿಸುತ್ತದೆ, ದಾಂಪತ್ಯದಲ್ಲಿ ಪ್ರೀತಿ, ಕೋಪ ಜಾಸ್ತಿ, ವಿಪರೀತ ಖರ್ಚು.

    ಕನ್ಯಾ: ಮಾನಸಿಕ ಚಿಂತೆ, ಆಳವಾಗಿ ಯೋಚಿಸಿ ದುಃಖ ಪಡುವಿರಿ, ಹಿಡಿದ ಕೆಲಸ ಸಾಧಿಸುವಿರಿ, ಧನಪ್ರಾಪ್ತಿ.

    ತುಲಾ: ಉದ್ಯೋಗದಲ್ಲಿ ಬದಲಾವಣೆ, ಚಂಚಲ ಬುದ್ಧಿ, ಮೋಸ ವಂಚನೆಗಳ ಕಡೆ ಗಮನವಿರಲಿ.

    ವೃಶ್ಚಿಕ: ಕಠಿಣ ಸಮಸ್ಯೆ, ಯಾರಿಗೂ ಹೆದರುವುದಿಲ್ಲ, ಸ್ತ್ರೀಯಿಂದ ತೊಂದರೆ, ವಾದ ವಿವಾದ, ಹಣಕಾಸಿನ ತೊಂದರೆ.

    ಧನಸ್ಸು: ಷೇರು ವ್ಯವಹಾರಗಳಲ್ಲಿ ಲಾಭ, ಸುಖ ಭೋಜನ, ಗುರು ಹಿರಿಯರ ಭೇಟಿ, ಉದ್ಯೋಗದಲ್ಲಿ ಬಡ್ತಿ, ಕೃಷಿಕರಿಗೆ ಉತ್ತಮ.

    ಮಕರ: ವಿರೋಧಿಗಳಿಂದ ಕುತಂತ್ರ, ಸಾಲಭಾದೆ, ಕೆಲಸ ಕಾರ್ಯಗಳಲ್ಲಿ ಸ್ವಲ್ಪ ವಿಳಂಬ, ಅಕಾಲ ಭೋಜನ, ಮಾನಸಿಕ ಒತ್ತಡ.

    ಕುಂಭ: ಮಕ್ಕಳಿಂದ ಸಂತಸ, ಅತಿಯಾದ ತಿರುಗಾಟ, ನೂತನ ಕೆಲಸ ಕಾರ್ಯಗಳಲ್ಲಿ ಭಾಗಿ, ದುಷ್ಟ ಜನರಿಂದ ದೂರವಿರಿ, ಆರೋಗ್ಯ ವೃದ್ಧಿ.

    ಮೀನ: ಪರರಿಗೆ ಉಪಕಾರ ಮಾಡುವಿರಿ, ವಿಪರೀತ ವ್ಯಸನ, ಮಾನಹಾನಿ, ತೀರ್ಥಯಾತ್ರೆ, ಕಾರ್ಯಸಿದ್ಧಿ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದಿನ ಭವಿಷ್ಯ: 14-09-2023

    ದಿನ ಭವಿಷ್ಯ: 14-09-2023

    ಪಂಚಾಂಗ:
    ಸಂವತ್ಸರ: ಶೋಭಕೃತ
    ಅಯನ: ದಕ್ಷಿಣಾಯಣ
    ಋತು: ವರ್ಷ
    ಮಾಸ: ಶ್ರಾವಣ, ಪಕ್ಷ: ಕೃಷ್ಣ
    ತಿಥಿ: ಅಮಾವಾಸ್ಯೆ ವಾರ: ಗುರುವಾರ
    ನಕ್ಷತ್ರ: ಫಲ್ಗುಣಿ
    ರಾಹುಕಾಲ: 01:50 ರಿಂದ 03:22
    ಗುಳಿಕಕಾಲ: 09:15 ರಿಂದ 10:47
    ಯಮಗಂಡಕಾಲ: 06:12 ರಿಂದ 07:43

    ಮೇಷ: ವ್ಯಾಪಾರದಲ್ಲಿ ಅನುಕೂಲ, ಸಂಗಾತಿಯಿಂದ ಬೇಸರ, ಆರೋಗ್ಯದಲ್ಲಿ ವ್ಯತ್ಯಾಸ, ಮಾಟ ಮಂತ್ರ ತಂತ್ರದ ಆತಂಕ.

    ವೃಷಭ: ಕೆಲಸ ಕಾರ್ಯದಲ್ಲಿ ಹಿನ್ನಡೆ, ಆಹಾರ ವ್ಯತ್ಯಾಸದಿಂದ ಅನಾರೋಗ್ಯ, ವ್ಯವಹಾರದಲ್ಲಿ ನಷ್ಟ, ದೂರ ಪ್ರಯಾಣ.

    ಮಿಥುನ: ಪ್ರೀತಿ ಪ್ರೇಮದ ಬಲೆಯಲ್ಲಿ ಸಿಲುಕುವಿರಿ, ದುಷ್ಟ ಆಲೋಚನೆಗಳು, ಗುಪ್ತ ವಿಷಯಗಳಿಂದ ಲಾಭ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ.

    ಕಟಕ: ಉದ್ಯೋಗ ಲಾಭ, ಸ್ಥಿರಾಸ್ತಿ ಮತ್ತು ಗೃಹ ನಿರ್ಮಾಣದ ಆಸೆ, ವೈಯಕ್ತಿಕ ತೇಜೋವಧೆ, ಸ್ತ್ರೀಯರಿಂದ ಅನುಕೂಲ.

    ಸಿಂಹ: ಮಕ್ಕಳಿಗೋಸ್ಕರ ಖರ್ಚು, ಪ್ರೀತಿ ಪ್ರೇಮ ವಿಷಯಗಳಿಂದ ತೊಂದರೆ, ಸಹೋದರಿ ಆರೋಗ್ಯದಲ್ಲಿ ವ್ಯತ್ಯಾಸ, ಉದ್ಯೋಗ ಬದಲಾವಣೆ.

    ಕನ್ಯಾ: ಆರ್ಥಿಕ ಅನುಕೂಲ, ಆಕಸ್ಮಿಕ ಪ್ರಯಾಣ, ತಂದೆಯಿಂದ ಅನಾನುಕೂಲ, ವಿದ್ಯಾಭ್ಯಾಸದಲ್ಲಿ ಪ್ರಗತಿ.

    ತುಲಾ: ವ್ಯವಹಾರದಲ್ಲಿ ಅನುಕೂಲ, ಸಂತೋಷಕೂಟದಲ್ಲಿ ಪಾಲ್ಗೊಳ್ಳುವಿರಿ, ನೆರೆಹೊರೆಯವರಿಂದ ಅನುಕೂಲ, ದಾಯಾದಿಗಳ ಕಿರಿಕಿರಿ.

    ವೃಶ್ಚಿಕ: ಸಂಗಾತಿಯೊಂದಿಗೆ ಶತ್ರುತ್ವ, ಅಧಿಕ ಖರ್ಚು, ವಿಚಿತ್ರ ಆಸೆ, ಮಹಿಳೆಯರಿಂದ ಸಹಾಯ, ತಂದೆಯಿಂದ ಧನಾಗಮನ.

    ಧನಸ್ಸು: ಮಕ್ಕಳೊಡನೆ ಬೇಸರ, ಆರೋಗ್ಯದಲ್ಲಿ ಏರುಪೇರು, ಸ್ತ್ರೀಯರಿಂದ ಲಾಭ, ಕುಟುಂಬದ ಗೌರವಕ್ಕೆ ಧಕ್ಕೆ.

    ಮಕರ: ಆಸೆ-ಆಕಾಂಕ್ಷೆಗಳು ಹೆಚ್ಚು, ಮೋಜುಮಸ್ತಿಯಲ್ಲಿ ತೊಡಗುವಿರಿ, ಪ್ರೀತಿ-ಪ್ರೇಮದ ವಿಷಯಗಳಿಂದ ತೊಂದರೆ, ಉದ್ಯೋಗದಲ್ಲಿ ನಿರಾಸಕ್ತಿ.

    ಕುಂಭ: ಸ್ಥಿರಾಸ್ತಿ ನಷ್ಟವಾಗುವ ಭೀತಿ, ಅಪರಿಚಿತರಿಂದ ಅನುಕೂಲ, ವಾಹನಗಳಿಂದ ತೊಂದರೆ, ಸ್ಥಿರಾಸ್ತಿ ವಿಚಾರದಲ್ಲಿ ಗೊಂದಲ.

    ಮೀನ: ಅನಿರೀಕ್ಷಿತ ಧನಾಗಮನ, ಉದ್ಯೋಗದಲ್ಲಿ ಒತ್ತಡ, ದುಷ್ಟ ಸ್ನೇಹಿತರ ಸಹವಾಸ, ನೆರೆಹೊರೆಯವರಿಂದ ತೊಂದರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದಿನ ಭವಿಷ್ಯ: 12-09-2023

    ದಿನ ಭವಿಷ್ಯ: 12-09-2023

    ಪಂಚಾಂಗ:
    ಶ್ರೀ ಶೋಭಕೃತ್ ನಾಮ ಸಂವತ್ಸರ,
    ದಕ್ಷಿಣಾಯನ, ವರ್ಷ ಋತು,
    ಶ್ರಾವಣ ಮಾಸ, ಕೃಷ್ಣ ಪಕ್ಷ,
    ವಾರ: ಮಂಗಳವಾರ,ತಿಥಿ : ತ್ರಯೋದಶಿ
    ನಕ್ಷತ್ರ: ಆಶ್ಲೇಷ
    ರಾಹುಕಾಲ: 3.23 ರಿಂದ 4.55
    ಗುಳಿಕಕಾಲ: 12.19 ರಿಂದ 1.51
    ಯಮಗಂಡ: ಕಾಲ : 9.15 ರಿಂದ 10.47

    ಮೇಷ: ಯತ್ನ ಕಾರ್ಯಗಳಲ್ಲಿ ಜಯ, ತೀರ್ಥಯಾತ್ರ ದರ್ಶನ, ಉದ್ಯೋಗದಲ್ಲಿ ಭಡ್ತಿ, ನಂಬಿದ ಜನರಿಂದ ಅಶಾಂತಿ.

    ವೃಷಭ: ದುಷ್ಟರಿಂದ ದೂರವಿರಿ, ಮೃತ್ಯು ಭಯ, ಹಣದ ಅಡಚಣೆ, ಅನಾರೋಗ್ಯ, ವಿವಾಹ ಯೋಗ.

    ಮಿಥುನ: ಅಧಿಕ ತಿರುಗಾಟ, ಮಾತಾಪಿತರಲ್ಲಿ ಪ್ರೀತಿ, ಸ್ತ್ರೀ ಸಂಬಂಧ ವ್ಯವಹಾರಗಳಲ್ಲಿ ಎಚ್ಚರ, ಕೃಷಿಯಲ್ಲಿ ಉತ್ತಮ ಫಲ.

    ಕಟಕ: ಉದ್ಯೋಗದಲ್ಲಿ ಕಿರಿಕಿರಿ, ಅನ್ಯ ಜನರಲ್ಲಿ ವೈಮನಸ್ಸು, ತೀರ್ಥಯಾತ್ರೆ ದರ್ಶನ, ಸುಖ ಜೀವನ.

    ಸಿಂಹ: ನೀವಾಡುವ ಮಾತಿನಿಂದ ಅನರ್ಥ, ಮನಸ್ಸಿನಲ್ಲಿ ದುಗುಡ, ಧನಸಹಾಯ, ಬಂಧುಗಳಿಂದ ಹಿತವಚನ, ದೂರ ಪ್ರಯಾಣ.

    ಕನ್ಯಾ: ಮಕ್ಕಳಿಂದ ಸಂತಸ, ನಿವೇಶನ ಪ್ರಾಪ್ತಿ, ದಂಡ ಕಟ್ಟುವಿರಿ, ಗಣ್ಯ ವ್ಯಕ್ತಿಗಳ ಭೇಟಿ, ಮನಸ್ಸಿನ ಮೇಲೆ ದುಷ್ಟ ಪರಿಣಾಮ.

    ತುಲಾ: ಮನಸ್ಸಿನ ಮೇಲೆ ದುಷ್ಟ ಪರಿಣಾಮ, ಅಮೂಲ್ಯ ವಸ್ತುಗಳನ್ನ ಖರೀದಿಸುವಿರಿ, ಸ್ತ್ರೀಯರಿಗೆ ಆಭರಣ ಯೋಗ.

    ವೃಶ್ಚಿಕ: ಮಿತ್ರರಲ್ಲಿ ದ್ವೇಷ, ಮಾನಹಾನಿ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಇಲ್ಲಸಲ್ಲದ ತಕರಾರು.

    ಧನಸ್ಸು: ದ್ರವ್ಯ ಲಾಭ, ಆರೋಗ್ಯ ವೃದ್ಧಿ, ಕುಟುಂಬದಲ್ಲಿ ಪ್ರೀತಿ, ವೈರಿಗಳಿಂದ ದೂರವಿರಿ, ಇತರರ ಭಾವನೆಗೆ ಸ್ಪಂದಿಸುವಿರಿ.

    ಮಕರ: ಯತ್ನ ಕಾರ್ಯಗಳಲ್ಲಿ ವಿಘ್ನ, ಅನಿರೀಕ್ಷಿತ ಖರ್ಚು, ಪರರ ತಪ್ಪಿನಿಂದ ಗೌರವಕ್ಕೆ ಧಕ್ಕೆ, ದಾಂಪತ್ಯದಲ್ಲಿ ಪ್ರೀತಿ.

    ಕುಂಭ: ವಿಪರೀತ ಕೋಪ, ಮಿತ್ರರ ಬೆಂಬಲ, ವ್ಯಾಪಾರದಲ್ಲಿ ಉತ್ತಮ ವಹಿವಾಟು, ಸ್ತ್ರೀಯರಿಗೆ ಶುಭ, ಕೃಷಿಕರಿಗೆ ಲಾಭ.

    ಮೀನ: ಸಾಮಾಜಿಕ ಕಾರ್ಯಗಳಲ್ಲಿ ಭಾಗಿ, ಚೋರ ಭಯ, ಉದ್ಯೋಗದಲ್ಲಿ ಕಿರಿಕಿರಿ, ವಿವಿಧ ಮೂಲಗಳಿಂದ ಲಾಭ, ಹಿತ ಶತ್ರು ಭಾದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದಿನ ಭವಿಷ್ಯ: 08-09-2023

    ದಿನ ಭವಿಷ್ಯ: 08-09-2023

    ಪಂಚಾಂಗ:
    ಶೋಭಕೃತನಾಮ ಸಂವತ್ಸರ,
    ದಕ್ಷಿಣಾಯನ, ವರ್ಷ ಋತು,
    ನಿಜ ಶ್ರಾವಣ ಮಾಸ, ಕೃಷ್ಣ ಪಕ್ಷ,
    ರಾಹುಕಾಲ: 10:48 ರಿಂದ 12:20
    ಗುಳಿಕಕಾಲ: 07:44 ರಿಂದ 09:16
    ಯಮಗಂಡಕಾಲ: 03:24 ರಿಂದ 04:56
    ವಾರ: ಶುಕ್ರವಾರ, ತಿಥಿ: ನವಮಿ
    ನಕ್ಷತ್ರ: ಮೃಗಶಿರ/ಆರಿದ್ರ

    ಮೇಷ: ಆರ್ಥಿಕ ಪ್ರಗತಿ, ವಾಹನದಿಂದ ಪೆಟ್ಟು, ಕೋರ್ಟ್ ಕೇಸುಗಳ ಚಿಂತೆ, ಮಾತಿನಿಂದ ಸಮಸ್ಯೆ, ಸ್ಥಿರಾಸ್ತಿ ಮತ್ತು ವಾಹನ ಖರೀದಿ ಆಲೋಚನೆ.

    ವೃಷಭ: ಪ್ರಯಾಣದಲ್ಲಿ ಅನುಕೂಲ, ವ್ಯವಹಾರದಲ್ಲಿ ಅಡೆತಡೆಗಳು, ಆದಾಯಕ್ಕಿಂತ ಅಧಿಕ ಖರ್ಚು, ಸಂಗಾತಿಯೊಂದಿಗೆ ಮನಸ್ತಾಪ.

    ಮಿಥುನ: ಆರೋಗ್ಯ ಸಂಬಂಧಪಟ್ಟಂತೆ ಎಚ್ಚರ, ಉದ್ಯೋಗದಲ್ಲಿ ಅನಾನುಕೂಲ, ಅಧಿಕ ಶತ್ರು ಕಾಟ, ಅನಗತ್ಯ ಖರ್ಚು, ಸ್ನೇಹಿತರೊಂದಿಗೆ ವಿರೋಧ.

    ಕಟಕ: ವ್ಯವಹಾರದಲ್ಲಿ ಪ್ರಗತಿ, ಉದ್ಯೋಗ ಲಾಭ, ಮಕ್ಕಳಿಂದ ಸಹಕಾರ, ವಿದ್ಯಾಭ್ಯಾಸದಲ್ಲಿ ಪ್ರಗತಿ.

    ಸಿಂಹ: ತಂದೆಯಿಂದ ಅನುಕೂಲ, ಉದ್ಯೋಗ ಸ್ಥಳದಲ್ಲಿ ಅನುಕೂಲ, ವಿದ್ಯಾಭ್ಯಾಸದಲ್ಲಿ ಬೆಳವಣಿಗೆ, ಎಲೆಕ್ಟ್ರಾನಿಕ್ ವಸ್ತು ಖರೀದಿ.

    ಕನ್ಯಾ: ಆಕಸ್ಮಿಕ ಲಾಭ ಮತ್ತು ಬೆಳವಣಿಗೆ, ಕುಟುಂಬ ಸಮಸ್ಯೆಯಿಂದ ಆತಂಕ, ವ್ಯಾಪಾರ ವ್ಯವಹಾರದಲ್ಲಿ ಚೇತರಿಕೆ, ಉದ್ಯೋಗ ಬದಲಾವಣೆಯಿಂದ ಅನಾನುಕೂಲ.

    ತುಲಾ: ದಾಂಪತ್ಯ ಕಲಹ, ಉದ್ಯೋಗ ಒತ್ತಡ ಮತ್ತು ಕಿರಿಕಿರಿ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ಪಾಲುದಾರರೊಂದಿಗೆ ಮನಸ್ತಾಪ.

    ವೃಶ್ಚಿಕ: ಉತ್ತಮ ಅವಕಾಶ ಮತ್ತು ಬೆಳವಣಿಗೆ, ಭವಿಷ್ಯದ ಬಗ್ಗೆ ಮುಖ್ಯ ತೀರ್ಮಾನ, ಸ್ವಂತ ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ಪಾಲುದಾರಿಕೆ ವ್ಯವಹಾರದಲ್ಲಿ ಹಿನ್ನಡೆ.

    ಧನಸ್ಸು: ಶತ್ರು ದಮನ, ಮಾನಸಿಕ ಒತ್ತಡ, ಅವಕಾಶ ವಂಚಿತರಾಗುವಿರಿ, ಆಕಸ್ಮಿಕ ಖರ್ಚು, ಸಾಲಭಾದೆ, ಮಾನಸಿಕ ಅಸಮತೋಲನ.

    ಮಕರ: ಪಾಲುದಾರಿಕೆಯಲ್ಲಿ ಲಾಭ, ಪ್ರೀತಿ ಪ್ರೇಮದಲ್ಲಿ ಯಶಸ್ಸು, ಅಧಿಕ ಖರ್ಚು, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ.

    ಕುಂಭ: ಸ್ಥಿರಾಸ್ತಿಯಲ್ಲಿ ಸಮಸ್ಯೆ, ಸಾಲ ಮಾಡುವ ಪರಿಸ್ಥಿತಿ, ಶತ್ರು ಕಾಟ, ಅನಾರೋಗ್ಯ, ಉದ್ಯೋಗ ಲಾಭ.

    ಮೀನ: ಆರ್ಥಿಕ ಬೆಳವಣಿಗೆ, ಮಕ್ಕಳಿಂದ ಅನುಕೂಲ, ಪ್ರೀತಿ ಪ್ರೇಮದಲ್ಲಿ ಜಯ, ವಿದ್ಯಾಭ್ಯಾಸದಲ್ಲಿ ಪ್ರಗತಿ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದಿನ ಭವಿಷ್ಯ: 07-09-2023

    ದಿನ ಭವಿಷ್ಯ: 07-09-2023

    ಪಂಚಾಂಗ:
    ಶೋಭಕೃತ್ ನಾಮ ಸಂವತ್ಸರ,
    ದಕ್ಷಿಣಾಯಣ, ವರ್ಷ ಋತು,
    ನಿಜ ಶ್ರಾವಣ ಮಾಸ, ಕೃಷ್ಣ ಪಕ್ಷ,
    ರಾಹುಕಾಲ: 01:53 ರಿಂದ 3:25
    ಗುಳಿಕ ಕಾಲ: 09:17 ರಿಂದ 10:49
    ಯಮಗಂಡಕಾಲ: 06:12 ರಿಂದ 07:45
    ವಾರ: ಗುರುವಾರ, ತಿಥಿ: ಅಷ್ಟಮಿ
    ನಕ್ಷತ್ರ: ರೋಹಿಣಿ/ಮೃಗಶಿರ

    ಮೇಷ: ಆರ್ಥಿಕವಾಗಿ ಅನಾನುಕೂಲ, ಕೆಲಸ ಕಾರ್ಯಗಳಲ್ಲಿ ಅಡೆತಡೆ, ಸ್ಥಿರಾಸ್ತಿ ವಿಷಯವಾಗಿ ಅನುಕೂಲ, ಉನ್ನತ ವಿದ್ಯಾಭ್ಯಾಸದಲ್ಲಿ ಯಶಸ್ಸು.

    ವೃಷಭ: ವ್ಯವಹಾರದಲ್ಲಿ ಹಿನ್ನಡೆ ಮತ್ತು ಸಮಸ್ಯೆ, ಅವಕಾಶದಿಂದ ವಂಚಿತರಾಗುವಿರಿ, ಸಾಲದ ಚಿಂತೆ, ಆರ್ಥಿಕ ಪ್ರಗತಿಯಲ್ಲಿ ಕುಂಠಿತ.

    ಮಿಥುನ: ಕೌಟುಂಬಿಕ ಚಿಂತೆ, ಆರ್ಥಿಕವಾಗಿ ಕೆಟ್ಟ ಕಾಲ, ನಿದ್ರಾ ಭಂಗ, ಶತ್ರು ಕಾಟ, ವ್ಯಾಪಾರ ವ್ಯವಹಾರದಲ್ಲಿ ನಷ್ಟ.

    ಕಟಕ: ವ್ಯವಹಾರದಲ್ಲಿ ಪ್ರಗತಿ, ಕೃಷಿ ಕಾರ್ಮಿಕರಿಗೆ ಶುಭ, ಎಲೆಕ್ಟ್ರಾನಿಕ್ ಕ್ಷೇತ್ರದವರಿಗೆ ಉತ್ತಮ

    ಸಿಂಹ: ಅಧಿಕ ಖರ್ಚು, ಅಧಿಕಾರಿಗಳಿಂದ ಉತ್ತಮ ಸ್ಪಂದನೆ, ನೆರೆಹೊರೆಯವರಿಂದ ಅನುಕೂಲ, ಪಿತ್ರಾರ್ಜಿತ ಸ್ವತ್ತಿನಿಂದ ಲಾಭ.

    ಕನ್ಯಾ: ತಂದೆಯಿಂದ ಅನುಕೂಲ, ಕೆಲಸ ಕಾರ್ಯಗಳಲ್ಲಿ ಯಶಸ್ಸು, ಪ್ರಯಾಣದಲ್ಲಿ ಕಿರಿಕಿರಿ, ಸ್ನೇಹಿತರ ಸಹಕಾರ.

    ತುಲಾ: ಉದ್ಯೋಗದಲ್ಲಿ ಒತ್ತಡ ಮತ್ತು ಕಿರಿಕಿರಿ, ದಾಂಪತ್ಯದಲ್ಲಿ ಕಲಹ, ಆಕಸ್ಮಿಕ ಪ್ರಯಾಣ, ವ್ಯಾಪಾರ ವ್ಯವಹಾರದಲ್ಲಿ ಹಿನ್ನಡೆ.

    ವೃಶ್ಚಿಕ: ಸಂಗಾತಿಯಿಂದ ಸಹಕಾರ, ಭವಿಷ್ಯದ ಚಿಂತೆ, ಅಧಿಕ ಶತ್ರುತ್ವ, ಸಾಲದ ಆಲೋಚನೆ, ಅನಾರೋಗ್ಯ ಸಮಸ್ಯೆ.

    ಧನಸ್ಸು: ಅನಾರೋಗ್ಯ ಸಮಸ್ಯೆ ಕಾಡುವುದು, ಸಾಲ ಮರುಪಾವತಿಗೆ ಅಡೆತಡೆ, ಮಕ್ಕಳೊಂದಿಗೆ ಮನಸ್ತಾಪ, ಅಧಿಕ ಖರ್ಚು, ಆಕಸ್ಮಿಕ ಘಟನೆಗಳಿಂದ ನೋವು.

    ಮಕರ: ಮಕ್ಕಳಿಗೋಸ್ಕರ ಖರ್ಚು, ಪ್ರೀತಿ ಪ್ರೇಮದಲ್ಲಿ ಅಸಮಾಧಾನ, ಅವಕಾಶ ಕೈ ತಪ್ಪುವ ಸನ್ನಿವೇಶ, ವಿದ್ಯಾಭ್ಯಾಸದಲ್ಲಿ ಹಿನ್ನಡೆ.

    ಕುಂಭ: ಸಾಲದ ಚಿಂತೆ, ಸ್ಥಿರಾಸ್ತಿ ವಿಷಯದಲ್ಲಿ ಅನುಕೂಲ, ತಾಯಿಯಿಂದ ಲಾಭ, ಮಕ್ಕಳಿಂದ ನಷ್ಟ.

    ಮೀನ: ಆರ್ಥಿಕವಾಗಿ ಬೆಳವಣಿಗೆ, ಮಕ್ಕಳಿಂದ ಅದೃಷ್ಟ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು, ಧೈರ್ಯದಿಂದ ಕಾರ್ಯಜಯ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದಿನ ಭವಿಷ್ಯ: 06-09-2023

    ದಿನ ಭವಿಷ್ಯ: 06-09-2023

    ಪಂಚಾಂಗ:
    ಶೋಭಕೃತ್ ನಾಮ ಸಂವತ್ಸರ,
    ದಕ್ಷಿಣಾಯನ, ವರ್ಷ ಋತು,
    ನಿಜ ಶ್ರಾವಣ ಮಾಸ, ಕೃಷ್ಣ ಪಕ್ಷ,
    ರಾಹುಕಾಲ: 12.21 ರಿಂದ 1.53
    ಗುಳಿಕಕಾಲ: 10.49 ರಿಂದ 12.21
    ಯಮಗಂಡಕಾಲ: 7.45 ರಿಂದ 9.17
    ವಾರ: ಬುಧವಾರ, ತಿಥಿ: ಸಪ್ತಮಿ
    ನಕ್ಷತ್ರ: ಕೃತಿಕಾ,

    ಮೇಷ: ವ್ಯಾಪಾರ ವ್ಯವಹಾರಗಳಲ್ಲಿ ತೊಂದರೆ, ಕೀಲು ನೋವು, ದೂರ ಪ್ರಯಾಣ, ಅಮೂಲ್ಯ ವಸ್ತುಗಳ ಖರೀದಿ, ಆರೋಗ್ಯದಲ್ಲಿ ಏರುಪೇರು.

    ವೃಷಭ: ಅಧಿಕ ತಿರುಗಾಟ, ಸರ್ಕಾರಿ ಕೆಲಸಗಳಲ್ಲಿ ಜಯ, ಪಿತ್ರಾರ್ಜಿತ ಆಸ್ತಿ ಗಳಿಕೆ, ಆಲಸ್ಯ ಮನೋಭಾವ, ವ್ಯವಹಾರಗಳಲ್ಲಿ ಮೋಸ.

    ಮಿಥುನ: ಅತಿಯಾದ ಭಯ, ವಾದ ವಿವಾದಗಳಲ್ಲಿ ಸೋಲು, ಚಂಚಲ ಮನಸ್ಸು, ಮಾತಿನಿಂದ ಕಲಹ.

    ಕಟಕ: ಕೋರ್ಟ್ ಕೆಲಸಗಳಲ್ಲಿ ಜಯ, ಮನಸ್ಸಿಗೆ ನೆಮ್ಮದಿ, ಕೃಷಿಯಲ್ಲಿ ಲಾಭ, ಸ್ವಲ್ಪ ಹಣ ಬಂದರೂ ಉಳಿಯುವದಿಲ್ಲ.

    ಸಿಂಹ: ಮಕ್ಕಳ ಸಾಧನೆಯಲ್ಲಿ ಪ್ರಗತಿ, ವಾಣಿಜ್ಯ ವ್ಯವಹಾರಗಳಿಗೆ ಒಪ್ಪಂದ, ಕಾರ್ಯಕ್ಷೇತ್ರದಲ್ಲಿ ಒತ್ತಡ, ಮನೆಯಲ್ಲಿ ನೆಮ್ಮದಿ.

    ಕನ್ಯಾ: ಸ್ನೇಹಿತರಿಂದ ಸಹಾಯ, ಅನಿರೀಕ್ಷಿತ ಖರ್ಚು, ಬದುಕಿಗೆ ಉತ್ತಮ ತಿರುವು, ಸುಖ ಭೋಜನ, ವಿಶ್ರಾಂತಿಯಿಲ್ಲದ ಕೆಲಸ.

    ತುಲಾ: ಕಾರ್ಯ ವಿಘಾತ, ಶೀತ ಸಂಬಂಧ ಖಾಯಿಲೆ, ಅನ್ಯ ಜನರಲ್ಲಿ ದ್ವೇಷ, ಹಿತ ಶತ್ರುಗಳಿಂದ ತೊಂದರೆ.

    ವೃಶ್ಚಿಕ: ದೇವತಾ ಕಾರ್ಯ, ಆರೋಗ್ಯದಲ್ಲಿ ವ್ಯತ್ಯಾಸ, ವಾಹನ ಯೋಗ, ಅಧಿಕ ಖರ್ಚು, ದುಃಖದಾಯಕ ಪ್ರಸಂಗ.

    ಧನಸ್ಸು: ಉದ್ಯೋಗದಲ್ಲಿ ಅಭಿವೃದ್ಧಿ, ವಾದ ವಿವಾದ, ಅಲ್ಪ ಆದಾಯ, ವಿದ್ಯಾರ್ಥಿಗಳಿಗೆ ಗೊಂದಲ, ಶತ್ರು ನಾಶ.

    ಮಕರ: ಹೊಸ ಸಮಸ್ಯೆಗಳು ಉದ್ಭವ, ಮಾನಹಾನಿ, ತೀರ್ಥ ಯಾತ್ರೆ ದರ್ಶನ, ವಿಪರೀತ ವ್ಯಸನ, ರೋಗಭಾದೆ.

    ಕುಂಭ: ಇಷ್ಟ ವಸ್ತುಗಳ ಖರೀದಿ, ಅಧಿಕ ಲಾಭ, ದೃಷ್ಟಿ ದೋಷದಿಂದ ತೊಂದರೆ, ಮಾತಿನ ಚಕಮುಖಿ, ಆತ್ಮೀಯರಲ್ಲಿ ಪ್ರೀತಿ.

    ಮೀನ: ಸ್ನೇಹಿತರಿಂದ ನೆರವು, ಸಮಾಜದಲ್ಲಿ ಗೌರವ, ಅತಿಯಾದ ಕೋಪ, ಅಕಾಲ ಭೋಜನ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದಿನ ಭವಿಷ್ಯ: 03-09-2023

    ದಿನ ಭವಿಷ್ಯ: 03-09-2023

    ಪಂಚಾಂಗ:
    ಸಂವತ್ಸರ : ಶೋಭಕೃತ್
    ಋತು : ವರ್ಷ
    ಅಯನ : ದಕ್ಷಿಣಾಯನ
    ಮಾಸ : ನಿಜ ಶ್ರಾವಣ, ಪಕ್ಷ : ಕೃಷ್ಣ
    ತಿಥಿ : ಚೌತಿ, ನಕ್ಷತ್ರ : ರೇವತಿ
    ರಾಹುಕಾಲ : 4 : 57 – 6 : 29
    ಗುಳಿಕಕಾಲ : 3 : 24 – 4 : 57
    ಯಮಗಂಡಕಾಲ : 12 : 19 – 1 : 51

    ಮೇಷ: ಶ್ರಮಪಟ್ಟರೂ ಕಾರ್ಯ ಫಲಿಸುವುದಿಲ್ಲ, ಆರೋಗ್ಯದ ಕಡೆ ಗಮನಹರಿಸಿ, ಕೃಷಿಯಿಂದ ಆದಾಯ.

    ವೃಷಭ: ಅತಿಯಾದ ಆಲಸಿತನ, ವಿದ್ಯಾರ್ಥಿಗಳು ಶ್ರಮ ವಹಿಸಲೇಬೇಕು, ಸ್ನೇಹಿತರಿಗೆ ಹಿತವಚನ ಹೇಳುವಿರಿ.

    ಮಿಥುನ: ಸಮಾಜದಲ್ಲಿ ವಿಶೇಷ ಗೌರವ ಲಭ್ಯ, ಪ್ರಯಾಣದಿಂದ ಆರೋಗ್ಯದಲ್ಲಿ ತೊಂದರೆ, ವಿರೋಧಿಗಳಿಂದ ಕುತಂತ್ರ.

    ಕರ್ಕಾಟಕ: ವಿದ್ಯಾರ್ಥಿಗಳಿಗೆ ಅಶುಭ, ವಿವಾಹಾಕಾಂಕ್ಷಿಗಳಿಗೆ ಶುಭ, ಉದ್ಯೋಗದಲ್ಲಿ ಅಧಿಕಾರಿಗಳಿಂದ ಕಿರುಕುಳ.

    ಸಿಂಹ: ಮಿತ್ರರಲ್ಲಿನ ಮನಸ್ತಾಪಗಳು ದೂರವಾಗುವುದು, ವ್ಯಾಪಾರ ವ್ಯವಹಾರಗಳಲ್ಲಿ ಲಾಭ, ಮಕ್ಕಳ ಸಂತೋಷಕ್ಕಾಗಿ ಹಣವ್ಯಯ.

    ಕನ್ಯಾ: ಕೈ ಕಾಲು ಸೆಳೆತ ಇರುವವರು ಎಚ್ಚರ, ಸಂಗಾತಿಯ ಆದಾಯದಲ್ಲಿ ಹೆಚ್ಚಳ, ಸ್ವಂತ ಕಾರ್ಯಕ್ಷೇತ್ರದಲ್ಲಿ ಶುಭ.

    ತುಲಾ: ವೈಯಕ್ತಿಕ ವಿಷಯಗಳಲ್ಲಿ ಎಚ್ಚರಿಕೆ, ಸಾಲ ಮರುಪಾವತಿಯಿಂದ ನೆಮ್ಮದಿ, ಮಂಗಳ ಕಾರ್ಯಗಳ ಬಗ್ಗೆ ಚಿಂತನೆ.

    ವೃಶ್ಚಿಕ: ಅನವಶ್ಯಕ ಖರ್ಚುಗಳು, ಸ್ತ್ರೀಯರಿಗೆ ಹೆಚ್ಚಿನ ಜವಾಬ್ದಾರಿ ಬರುತ್ತದೆ, ಇತರರ ಮಾತಿಗೆ ಮರುಳಾಗದಿರಿ.

    ಧನಸ್ಸು: ಮಾತಿನಲ್ಲಿ ಎಚ್ಚರ, ಮಕ್ಕಳ ವಿಷಯದಲ್ಲಿ ಸಂಯಮದಿಂದಿರಿ, ಹಣ ಹೂಡಿಕೆಯಲ್ಲಿ ಎಚ್ಚರ.

    ಮಕರ: ಕುಟುಂಬದಲ್ಲಿ ಕಲಹ, ಅಧಿಕ ಕೆಲಸದಿಂದ ಅಶಾಂತಿ, ವಿದೇಶ ವ್ಯವಹಾರಗಳಿಂದ ಅಲ್ಪ ಲಾಭ.

    ಕುಂಭ: ಮನೋವ್ಯಥೆ, ಅಮೂಲ್ಯ ವಸ್ತುಗಳ ಕಳವುವ, ಅಧಿಕ ಜವಾಬ್ದಾರಿ.

    ಮೀನ: ಸನ್ಮಾನದಿಂದ ಸಂತಸ, ವಾಹನ ಖರೀದಿ ಮಾಡುವ ಸಂಭವ, ಸ್ಥಿರಾಸ್ತಿ ಪ್ರಾಪ್ತಿ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]