Tag: Panchanga

  • ದಿನ ಭವಿಷ್ಯ: 28-11-2023

    ದಿನ ಭವಿಷ್ಯ: 28-11-2023

    ಪಂಚಾಂಗ
    ಶ್ರೀ ಶೋಭಕೃತ್ ನಾಮ ಸಂವತ್ಸರ,
    ದಕ್ಷಿಣಾಯಣ, ಶರದ್ ಋತು,
    ಕಾರ್ತಿಕ ಮಾಸ, ಕೃಷ್ಣ ಪಕ್ಷ,
    ವಾರ : ಮಂಗಳವಾರ, ತಿಥಿ : ಪಾಡ್ಯ
    ನಕ್ಷತ್ರ : ರೋಹಿಣಿ
    ರಾಹುಕಾಲ: 3:03 ರಿಂದ 4:29
    ಗುಳಿಕಕಾಲ: 12:11 ರಿಂದ 1:37
    ಯಮಗಂಡ ಕಾಲ: 9.19 ರಿಂದ 10:45

    ಮೇಷ: ನೌಕರಿಯಲ್ಲಿ ಕಿರಿಕಿರಿ, ದಾಂಪತ್ಯದಲ್ಲಿ ಸಂತೋಷ, ಶ್ರಮಕ್ಕೆ ತಕ್ಕ ಫಲ, ವ್ಯಾಪಾರದಲ್ಲಿ ಲಾಭ.

    ವೃಷಭ: ಕುಟುಂಬ ಸೌಖ್ಯ, ಆತ್ಮೀಯರಿಂದ ಹೊಗಳಿಕೆ, ಮಾನಸಿಕ ವ್ಯಥೆ, ಮನಕ್ಲೇಶ, ಬಂಧುಗಳಿಂದ ಸಹಾಯ.

    ಮಿಥುನ: ಉತ್ತಮ ಬಾಂಧವ್ಯ ವೃದ್ಧಿ, ಮಕ್ಕಳಿಂದ ನಿಂದನೆ, ಅನಗತ್ಯ ಖರ್ಚು, ಪ್ರಯಾಣದಿಂದ ತೊಂದರೆ.

    ಕಟಕ: ಆರ್ಥಿಕ ಪರಿಸ್ಥಿತಿ ಚೇತರಿಕೆ, ಕುಲದೇವರನ್ನು ಪ್ರಾರ್ಥಿಸಿ ಕೆಲಸ ಕಾರ್ಯಗಳನ್ನು ಆರಂಭಿಸಿ, ಹಿತೈಷಿಗಳಿಂದ ಬೆಂಬಲ.

    ಸಿಂಹ: ದೂರ ಪ್ರಯಾಣ, ಅಕಾಲ ಭೋಜನ, ಹಣಕಾಸು ಮುಗ್ಗಟ್ಟು, ಮನಸ್ಸಿಗೆ ಅಶಾಂತಿ, ಅಮೂಲ್ಯ ವಸ್ತುಗಳ ಖರೀದಿ.

    ಕನ್ಯಾ: ವ್ಯವಹಾರಗಳಲ್ಲಿ ಎಚ್ಚರ, ರಾಜಕೀಯ ವ್ಯಕ್ತಿಗಳಿಂದ ಸಹಾಯ, ಬಾಕಿ ಹಣ ಕೈ ಸೇರುವುದು, ಉದ್ಯೋಗ ಪ್ರಾಪ್ತಿ.

    ತುಲಾ: ಆರೋಗ್ಯದಲ್ಲಿ ವ್ಯತ್ಯಾಸ, ದಾಯಾದಿಗಳ ಕಲಹ, ಮಕ್ಕಳ ವಿಚಾರದಲ್ಲಿ ಅಧಿಕ ಚಿಂತೆ, ಪತ್ರ ವ್ಯವಹಾರಗಳಲ್ಲಿ ಮೋಸ.

    ವೃಶ್ಚಿಕ: ಮಾನಸಿಕ ಕಿರಿಕಿರಿ, ವಾಹನ ಅಪಘಾತ, ಉದ್ಯೋಗದಲ್ಲಿ ಬೇಸರ, ನಿದ್ರಾ ಭಂಗ, ತಾಯಿಗೆ ಅನಾರೋಗ್ಯ.

    ಧನಸ್ಸು: ಮಾತಾಪಿತರಲ್ಲಿ ಪ್ರೀತಿ, ದಾನ ಧರ್ಮದಲ್ಲಿ ಆಸಕ್ತಿ, ಪರಸ್ಥಳವಾಸ, ರೋಗಭಾದೆ, ಯತ್ನ ಕಾರ್ಯಗಳಲ್ಲಿ ವಿಳಂಬ.

    ಮಕರ: ಯಾರನ್ನು ಹೆಚ್ಚಾಗಿ ನಂಬಬೇಡಿ, ಆದಾಯಕ್ಕಿಂತ ಖರ್ಚು ಜಾಸ್ತಿ, ವೃಥಾ ತಿರುಗಾಟ, ವಾಹನ ರಿಪೇರಿ.

    ಕುಂಭ: ದೈವೀಕ ಚಿಂತನೆ, ದ್ರವ್ಯ ಲಾಭ, ಗುರು ಹಿರಿಯರಲ್ಲಿ ಭಕ್ತಿ, ಪರರ ಧನ ಪ್ರಾಪ್ತಿ, ತೀರ್ಥಕ್ಷೇತ್ರ ದರ್ಶನ.

    ಮೀನ: ಅವಿವಾಹಿತರಿಗೆ ವಿವಾಹ ಯೋಗ, ದಾಂಪತ್ಯದಲ್ಲಿ ಅನ್ಯೂನ್ಯತೆ, ಪರಸ್ತ್ರೀಯಿಂದ ತೊಂದರೆ, ವಿದೇಶ ಪ್ರಯಾಣ.

  • ದಿನ ಭವಿಷ್ಯ: 27-11-2023

    ದಿನ ಭವಿಷ್ಯ: 27-11-2023

    ಪಂಚಾಂಗ:
    ಶ್ರೀ ಶೋಭಕೃತ್ ನಾಮ ಸಂವತ್ಸರ,
    ದಕ್ಷಿಣಾಯನ, ಶರದ್ ಋತು,
    ಕಾರ್ತಿಕ ಮಾಸ, ಶುಕ್ಲ ಪಕ್ಷ,
    ವಾರ : ಸೋಮವಾರ, ತಿಥಿ : ಹುಣ್ಣಿಮೆ
    ನಕ್ಷತ್ರ : ಕೃತಿಕ,
    ರಾಹುಕಾಲ : 7.53 ರಿಂದ 9.19
    ಗುಳಿಕಕಾಲ : 1.37 ರಿಂದ 3.03
    ಯಮಗಂಡಕಾಲ : 10.45 ರಿಂದ 12.11

    ಮೇಷ: ವ್ಯವಹಾರಗಳಲ್ಲಿ ಅಲ್ಪ ಲಾಭ, ಮೋಸ ವಂಚನೆ ಸಾಧ್ಯತೆ, ಸಹಾಯಕರಿಂದ ಕಾರ್ಯ ನಿರ್ವಿಘ್ನ.

    ವೃಷಭ: ಮಾತಿನಿಂದ ಅನರ್ಥ, ತಂಪಾದ ಪಾನೀಯದಿಂದ ರೋಗ ಪ್ರಾಪ್ತಿ, ಧರ್ಮಪತ್ನಿಯಿಂದ ಬೋಧನೆ.

    ಮಿಥುನ: ಮನಸ್ಸಿನಲ್ಲಿ ದುಷ್ಟ ಆಲೋಚನೆ, ಕೆಲಸಗಳಲ್ಲಿ ವಿಘ್ನ, ಅಕಾಲ ಭೋಜನ, ಮಕ್ಕಳಿಂದ ಸಹಾಯ, ಅನಾರೋಗ್ಯ.

    ಕಟಕ: ವಿದ್ಯಾರ್ಥಿಗಳಲ್ಲಿ ಪ್ರಗತಿ, ನಾನಾ ರೀತಿಯ ತೊಂದರೆ, ಬಂಧುಗಳಲ್ಲಿ ಕಲಹ, ಸಲ್ಲದ ಅಪವಾದ, ಆಹಾರದಲ್ಲಿ ವ್ಯತ್ಯಾಸ.

    ಸಿಂಹ: ಸಾಲಬಾಧೆ, ವಾಹನದಿಂದ ತೊಂದರೆ, ಶರೀರದಲ್ಲಿ ಸ್ವಲ್ಪ ಆತಂಕ, ಹಿರಿಯರಿಂದ ಹಿತವಚನ.

    ಕನ್ಯಾ: ಅಲ್ಪ ಆದಾಯ ಅಧಿಕ ಖರ್ಚು, ಮಾತಿನ ಚಕಮಕಿ, ಮನಕ್ಲೇಶ, ಮಾತೃವಿನಿಂದ ಸಹಾಯ, ದಿನಸಿ ವ್ಯಾಪಾರಿಗಳಿಗೆ ಲಾಭ.

    ತುಲಾ: ದಾನ ಧರ್ಮದಲ್ಲಿ ಆಸಕ್ತಿ, ಆಕಸ್ಮಿಕ ಧನವ್ಯಯ, ಶತ್ರು ನಾಶ, ನಂಬಿದ ಜನರಿಂದ ಅಶಾಂತಿ, ಮನುಕ್ಲೇಶ.

    ವೃಶ್ಚಿಕ: ಉದ್ಯೋಗದಲ್ಲಿ ಕಿರಿಕಿರಿ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಮನಸ್ಸಿಗೆ ಚಿಂತೆ, ಸಕಾಲಕ್ಕೆ ಭೋಜನ ಇಲ್ಲದಿರುವಿಕೆ.

    ಧನಸ್ಸು: ಕುಟುಂಬದಲ್ಲಿ ನೆಮ್ಮದಿಯ ವಾತಾವರಣ, ಮಾನಸಿಕ ನೆಮ್ಮದಿ, ಕೃಷಿಕರಿಗೆ ಲಾಭ, ದಾಂಪತ್ಯದಲ್ಲಿ ಪ್ರೀತಿ, ಹಿತೈಷಿಗಳಿಂದ ಹೊಗಳಿಕೆ.

    ಮಕರ: ಮಾನಸಿಕ ನೆಮ್ಮದಿ, ಬಾಕಿ ವಸೂಲಿ, ಚಂಚಲ ಮನಸ್ಸು, ಯಶಸ್ಸಿನ ಮೆಟ್ಟಿಲು ತಲುಪುವಿರಿ, ಶತ್ರು ಬಾಧೆ.

    ಕುಂಭ: ಸಾಧಾರಣ ಲಾಭ, ತಾಳ್ಮೆ ಅಗತ್ಯ, ರೋಗಬಾಧೆ, ಧನ ಲಾಭ, ಗೊಂದಲಮಯ ವಾತಾವರಣ, ಆರೋಗ್ಯದಲ್ಲಿ ಏರುಪೇರು.

    ಮೀನ: ಅನ್ಯ ಜನರಲ್ಲಿ ಪ್ರೀತಿ, ಉತ್ತಮ ಅವಕಾಶಗಳು, ದುಷ್ಟರಿಂದ ತೊಂದರೆ, ಮನಸ್ತಾಪ, ವಿಪರೀತ ವ್ಯಾಸನ.

  • ದಿನ ಭವಿಷ್ಯ: 21-11-2023

    ದಿನ ಭವಿಷ್ಯ: 21-11-2023

    ಪಂಚಾಂಗ:
    ಶ್ರೀ ಶೋಭಕೃತ್ ನಾಮ ಸಂವತ್ಸರ,
    ದಕ್ಷಿಣಾಯಣ, ಶರದ್ ಋತು,
    ಕಾರ್ತಿಕ ಮಾಸ, ಶುಕ್ಲ ಪಕ್ಷ,
    ವಾರ: ಮಂಗಳವಾರ, ತಿಥಿ : ನವಮಿ
    ನಕ್ಷತ್ರ: ಶತಭಿಷಾ
    ರಾಹುಕಾಲ: 3.02 ರಿಂದ 4.29
    ಗುಳಿಕಕಾಲ: 12.09 ರಿಂದ 1.36
    ಯಮಗಂಡ ಕಾಲ: 9.16 ರಿಂದ 10.43

    ಮೇಷ: ಅಧಿಕಾರ ಪ್ರಾಪ್ತಿ, ವಿವೇಚನೆ ಕಳೆದುಕೊಳ್ಳಬೇಡಿ, ಅನಾರೋಗ್ಯ, ಅವಕಾಶ ಸದುಪಯೋಗ ಪಡಿಸಿಕೊಳ್ಳಿ.

    ವೃಷಭ: ದೇವತಾ ಕಾರ್ಯಗಳಲ್ಲಿ ಭಾಗಿ, ನಿರೀಕ್ಷಿತ ಆದಾಯ, ದ್ರವ್ಯ ಲಾಭ, ಮನ ಶಾಂತಿ, ಕೆಟ್ಟ ಆಲೋಚನೆಯಿಂದ ಮೈಗಳ್ಳತನ.

    ಮಿಥುನ: ಮಧ್ಯಸ್ಥಿಕೆ ವ್ಯವಹಾರಗಳಿಂದ ಲಾಭ, ಮಿತ್ರರಿಂದ ನಿಂದನೆ, ಅಪವಾದ, ಮಾತಾಪಿತರ ಸೇವೆ ಮಾಡಿ, ಪರರ ಕಷ್ಟಕ್ಕೆ ಸ್ಪಂದಿಸುವಿರಿ.

    ಕಟಕ: ಈ ದಿನ ಅಧಿಕ ಕೋಪ, ಹೊಸ ವ್ಯವಹಾರಗಳಿಂದ ಅಲ್ಪ ಲಾಭ, ಪುಣ್ಯಕ್ಷೇತ್ರ ದರ್ಶನ, ವಿಪರೀತ ವ್ಯಸನ, ಬಾಕಿ ವಸೂಲಿ.

    ಸಿಂಹ: ಒಪ್ಪಂದಗಳಿಗೆ ಸಹಿ ಹಾಕುವಾಗ ಎಚ್ಚರ, ತಾಳ್ಮೆ ಇರಲಿ, ಆರೋಗ್ಯದ ಬಗ್ಗೆ ಗಮನವಿರಲಿ.

    ಕನ್ಯಾ: ಆರೋಗ್ಯದಲ್ಲಿ ಏರುಪೇರು, ಮಾತಿನ ಮೇಲೆ ನಿಗಾ ಇರಲಿ, ಶತ್ರು ಭಾದೆ , ದಾಂಪತ್ಯದಲ್ಲಿ ಕಲಹ, ಚಂಚಲ ಮನಸ್ಸು.

    ತುಲಾ: ಮಕ್ಕಳ ಪ್ರತಿಭೆಗೆ ಮಾನ್ಯತೆ, ದೂರ ಪ್ರಯಾಣ, ಕೋಪ ಜಾಸ್ತಿ, ಆರೋಗ್ಯದಲ್ಲಿ ಸಮಸ್ಯೆ, ಅಕಾಲ ಭೋಜನ.

    ವೃಶ್ಚಿಕ: ಅಧಿಕ ಖರ್ಚು, ಅವಾಚ್ಯ ಶಬ್ದಗಳಿಂದ ನಿಂದನೆ, ವ್ಯಾಪಾರದಲ್ಲಿ ನಷ್ಟ, ಋಣ ವಿಮೋಚನೆ, ಮನಶಾಂತಿ.

    ಧನಸ್ಸು: ಯತ್ನ ಕಾರ್ಯಾನುಕೂಲ, ಶ್ರಮಕ್ಕೆ ತಕ್ಕ ಫಲ, ಆಕಸ್ಮಿಕ ಧನ ಲಾಭ, ಮಂಗಳ ಕಾರ್ಯದಲ್ಲಿ ಭಾಗಿ, ದೂರ ಪ್ರಯಾಣ.

    ಮಕರ: ಅವಸರದ ನಿರ್ಧಾರ ಬೇಡ, ನಂಬಿಕೆ ದ್ರೋಹ, ಆತ್ಮೀಯರಿಂದ ಸಹಾಯ, ಮನಸ್ಸಿಗೆ ಸದಾ ಸಂಕಟ.

    ಕುಂಭ: ಅನಗತ್ಯ ವಿಷಯಗಳ ಚರ್ಚೆ, ಸ್ಥಳ ಬದಲಾವಣೆ, ದೇಹಾಲಸ್ಯ, ಷೇರು ವ್ಯವಹಾರಗಳಲ್ಲಿ ಮೋಸ.

    ಮೀನ: ಮನಸ್ಸಿನಲ್ಲಿ ಭಯಭೀತಿ ನಿವಾರಣೆ, ಸುಖ ಭೋಜನ, ಶತ್ರುನಾಶ, ಮಾತಾಪಿತರ ಸೇವೆ, ವ್ಯವಹಾರಗಳಲ್ಲಿ ಏರುಪೇರು.

  • ದಿನ ಭವಿಷ್ಯ: 20-11-2023

    ದಿನ ಭವಿಷ್ಯ: 20-11-2023

    ಪಂಚಾಂಗ:
    ಶ್ರೀ ಶೋಭಕೃತ್ ನಾಮ ಸಂವತ್ಸರ,
    ದಕ್ಷಿಣಾಯನ, ಶರದ್ ಋತು
    ಕಾರ್ತಿಕ ಮಾಸ, ಶುಕ್ಲ ಪಕ್ಷ,
    ರಾಹುಕಾಲ: 7.50 ರಿಂದ 9.16
    ಗುಳಿಕಕಾಲ: 1.36 ರಿಂದ 3.02
    ಯಮಗಂಡಕಾಲ: 10.43 ರಿಂದ 12.09
    ವಾರ: ಸೋಮವಾರ, ತಿಥಿ: ಅಷ್ಟಮಿ
    ನಕ್ಷತ್ರ: ಧನಿಷ್ಠ

    ಮೇಷ: ವಿದ್ಯಾರ್ಥಿಗಳಲ್ಲಿ ಪ್ರಗತಿ, ದೈನಂದಿನ ಕೆಲಸಗಳಲ್ಲಿ ಬದಲಾವಣೆ, ಸ್ನೇಹಿತರಿಂದ ಧನಾಗಮನ.

    ವೃಷಭ: ವ್ಯಾಪಾರದಲ್ಲಿ ಅಲ್ಪ ಲಾಭ, ಕೋರ್ಟ್ ವ್ಯವಹಾರಗಳಲ್ಲಿ ಜಯ, ಮನಶಾಂತಿ, ಸ್ಥಿರಾಸ್ತಿ ಮಾರಾಟ, ದ್ವಿಚಕ್ರ ವಾಹನದಿಂದ ತೊಂದರೆ.

    ಮಿಥುನ: ಕೆಲಸಗಳು ಅಂತಿಮ ಹಂತಕ್ಕೆ ಬರಲಿವೆ, ಪರಸ್ಥಳವಾಸ, ಹಿರಿಯರಿಂದ ನೆರವು, ಅನಾರೋಗ್ಯ.

    ಕಟಕ: ಮಾನಸಿಕ ಒತ್ತಡ, ದುಃಖಕ್ಕೆ ಗುರಿ ಮಾಡುವುದು, ಶರೀರದಲ್ಲಿ ಆಲಸ್ಯ, ಆತಂಕ ಹೆಚ್ಚುವುದು, ಅಕಾಲ ಭೋಜನ.

    ಸಿಂಹ: ವಾದ ವಿವಾದ, ಅತಿಯಾದ ನೋವು, ದೃಷ್ಟಿ ದೋಷದಿಂದ ತೊಂದರೆ, ತಾಳ್ಮೆ ಅಗತ್ಯ, ಶತ್ರು ಭಾದೆ.

    ಕನ್ಯಾ: ಪರರಿಗೆ ಸಹಾಯ ಮಾಡುವಿರಿ, ಸಕಲ ಕಾರ್ಯಗಳಲ್ಲಿ ಅಡ್ಡಿ ಆತಂಕ, ಶತ್ರು ಬಾದೆ, ಉದ್ಯೋಗದಲ್ಲಿ ವರ್ಗಾವಣೆ.

    ತುಲಾ: ತಾಯಿಯಿಂದ ಸಹಾಯ, ವಾಹನ ರಿಪೇರಿ, ದುಷ್ಟ ಜನರ ಸಹವಾಸ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು.

    ವೃಶ್ಚಿಕ: ಆದಾಯಕ್ಕಿಂತ ಖರ್ಚು ಜಾಸ್ತಿ, ಸುಳ್ಳು ಮಾತನಾಡುವಿರಿ, ನೆಮ್ಮದಿ ಇಲ್ಲದ ಜೀವನ, ಕಾರ್ಯ ವಿಘಾತ, ವಾಸಗೃಹದಲ್ಲಿ ತೊಂದರೆ.

    ಧನಸ್ಸು: ಪರಸ್ತ್ರೀ ಸಹವಾಸದಿಂದ ತೊಂದರೆ, ಅಪವಾದ, ಚಂಚಲ ಮನಸ್ಸು, ಧನ ನಷ್ಟ, ಆಕಸ್ಮಿಕ ಖರ್ಚು.

    ಮಕರ: ಆಲಸ್ಯ ಮನೋಭಾವ, ಕಾರ್ಯ ವಿಕಲ್ಪ, ದ್ವೇಷ, ವಿರೋಧಿಗಳಿಂದ ತೊಂದರೆ.

    ಕುಂಭ: ಕುಟುಂಬ ಸೌಖ್ಯ, ಅನಾರೋಗ್ಯ, ಅಲೆದಾಟ, ಯಾರನ್ನು ಹೆಚ್ಚಾಗಿ ನಂಬಬೇಡಿ, ಸುಖ ಭೋಜನ.

    ಮೀನ: ನಾನಾ ರೀತಿಯ ಚಿಂತೆ, ಋಣಭಾದೆ, ಸ್ಥಳ ಬದಲಾವಣೆ, ಅಲಂಕಾರಿಕ ವಸ್ತುಗಳಿಗೆ ಖರ್ಚು, ಪ್ರಿಯ ಜನರ ಭೇಟಿ.

  • ದಿನ ಭವಿಷ್ಯ: 13-11-2023

    ದಿನ ಭವಿಷ್ಯ: 13-11-2023

    ಪಂಚಾಂಗ:
    ಶ್ರೀ ಶೋಭಕೃತ್ ನಾಮ ಸಂವತ್ಸರ,
    ದಕ್ಷಿಣಾಯನ, ಶರದ್ ಋತು
    ಆಶ್ವಯುಜ ಮಾಸ, ಕೃಷ್ಣ ಪಕ್ಷ,
    ವಾರ: ಸೋಮವಾರ, ತಿಥಿ : ಅಮಾವಾಸ್ಯೆ,
    ನಕ್ಷತ್ರ: ವಿಶಾಖ
    ರಾಹುಕಾಲ: 7.46 ರಿಂದ 9.13
    ಗುಳಿಕಕಾಲ: 1.34 ರಿಂದ 3.01
    ಯಮಗಂಡಕಾಲ: 10.40 ರಿಂದ 12.07

    ಮೇಷ: ಪರಸ್ಥಳವಾಸ ಚಿಂತೆ, ಮಿತ್ರರಿಂದ ಸಹಾಯ, ಶರೀರದಲ್ಲಿ ಆತಂಕ, ಶತ್ರು ದ್ವಂಸ, ದುಷ್ಟ ಜನರಿಂದ ದೂರವಿರಿ.

    ವೃಷಭ: ಅಧಿಕಾರಿಗಳಿಂದ ಗೊಂದಲ, ಕೆಲಸ ಕಾರ್ಯಗಳಲ್ಲಿ ಅಡೆತಡೆ, ಮನಕ್ಲೇಶ, ಆಕಸ್ಮಿಕ ಖರ್ಚು, ನಿಂದನೆ.

    ಮಿಥುನ: ಯತ್ನ ಕಾರ್ಯಗಳಲ್ಲಿ ಜಯ, ಧನ ಲಾಭ, ಸಾಮಾನ್ಯ ಸೌಖ್ಯಕ್ಕೆ ಧಕ್ಕೆ, ಬಂಧುಗಳಲ್ಲಿ ವೈಮನಸ್ಸು.

    ಕಟಕ: ಅಮೂಲ್ಯ ವಸ್ತು ಖರೀದಿ, ವಾಹನ ರಿಪೇರಿ, ಹಣದ ಅಡಚಣೆ, ಚಂಚಲ ಮನಸ್ಸು, ವಿವಾಹಕ್ಕೆ ತೊಂದರೆ.

    ಸಿಂಹ: ಎಲ್ಲಿ ಹೋದರೂ ಅಶಾಂತಿ, ಧನವ್ಯಯ, ತೀರ್ಥ ಯಾತ್ರೆಯ ದರ್ಶನ, ಉದ್ಯೋಗದಲ್ಲಿ ಕಿರಿಕಿರಿ.

    ಕನ್ಯಾ: ಕೋರ್ಟ್ ಕೆಲಸದಲ್ಲಿ ವಿಳಂಬ, ವಸ್ತ್ರ ಖರೀದಿ, ಮನಸ್ಸಿನಲ್ಲಿ ಭಯ, ಅಧಿಕ ಖರ್ಚು, ಅಲ್ಪ ಗಳಿಕೆ.

    ತುಲಾ: ವಿರೋಧಿಗಳಿಂದ ಕುತಂತ್ರ, ರಿಯಲ್ ಎಸ್ಟೇಟ್‍ನವರಿಗೆ ಲಾಭ, ದೂರ ಪ್ರಯಾಣ.

    ವೃಶ್ಚಿಕ: ಭ್ರಾತೃಗಳಿಂದ ತೊಂದರೆ, ದ್ರವ್ಯ ಲಾಭ, ಅಕಾಲ ಭೋಜನ, ರಾಜಕೀಯದಲ್ಲಿ ಗೊಂದಲ.

    ಧನಸ್ಸು: ದೈವಾನುಗ್ರಹದಿಂದ ಕೆಲಸಗಳಲ್ಲಿ ಜಯ, ಆಕಸ್ಮಿಕ ಧನ ಲಾಭ, ಕೃಷಿಕರಿಗೆ ಲಾಭ, ಸ್ತ್ರೀ ಸೌಖ್ಯ.

    ಮಕರ: ವಿವಾದಗಳಿಂದ ದೂರವಿರಿ, ನೆಮ್ಮದಿ ಇರುವುದಿಲ್ಲ, ಶತ್ರು ಬಾಧೆ.

    ಕುಂಭ: ಮಕ್ಕಳಿಂದ ಸಂತಸ, ಸಾಲ ಮರುಪಾವತಿ, ವಿದ್ಯಾರ್ಥಿಗಳಲ್ಲಿ ಶ್ರದ್ಧೆ, ಅತಿಯಾದ ನಿದ್ರೆ.

    ಮೀನ: ಕುತಂತ್ರದಿಂದ ಹಣ ಸಂಪಾದನೆ, ಚೋರ ಭಯ, ತಿರುಗಾಟ, ಕಾರ್ಯ ಸಾಧನೆ, ಕುಟುಂಬ ಸೌಖ್ಯ.

  • ದಿನ ಭವಿಷ್ಯ: 07-11-2023

    ದಿನ ಭವಿಷ್ಯ: 07-11-2023

    ಪಂಚಾಂಗ:
    ಶ್ರೀ ಶೋಭಕೃತ್ ನಾಮ ಸಂವತ್ಸರ,
    ದಕ್ಷಿಣಾಯಣ, ಶರದ್ ಋತು,
    ಆಶ್ವಯುಜ ಮಾಸ, ಕೃಷ್ಣ ಪಕ್ಷ,
    ವಾರ: ಮಂಗಳವಾರ
    ತಿಥಿ: ದಶಮಿ
    ನಕ್ಷತ್ರ: ಮಖ
    ರಾಹುಕಾಲ: 3:01 ರಿಂದ 4:28
    ಗುಳಿಕಕಾಲ: 12:07 ರಿಂದ 1:34
    ಯಮಗಂಡ ಕಾಲ: 9:13 ರಿಂದ 10:40

    ಮೇಷ: ಬಹುಸೌಖ್ಯ, ಧನ ಲಾಭ, ಎಲ್ಲರ ಪ್ರೀತಿ ವಿಶ್ವಾಸ ಗಳಿಸುವಿರಿ, ಹಿತ ಶತ್ರು ಭಾದೆ, ವಸ್ತ್ರ ವ್ಯಾಪಾರಿಗಳಿಗೆ ಲಾಭ.

    ವೃಷಭ: ಮೂಗಿನ ಮೇಲೆ ಕೋಪ, ವಾಹನ ಅಪಘಾತ, ಸ್ತ್ರೀಯಿಂದ ತೊಂದರೆ, ಸ್ಥಗಿತ ಕಾರ್ಯಗಳಲ್ಲಿ ವಿಳಂಬ.

    ಮಿಥುನ: ಪರರ ಮಾತಿಗೆ ಕಿವಿ ಕೊಡಬೇಡಿ, ಗೆಳೆಯರಿಂದ ಅನರ್ಥ, ಎಷ್ಟೇ ಹಣ ಬಂದರೂ ಉಳಿಯುವುದಿಲ್ಲ.

    ಕಟಕ: ಕುಟುಂಬ ಸೌಖ್ಯ, ವ್ಯಾಪಾರ ವ್ಯವಹಾರಗಳಲ್ಲಿ ಲಾಭ, ವಿರೋಧಿಗಳಿಂದ ಕಿರುಕುಳ.

    ಸಿಂಹ: ಮನೆಯಲ್ಲಿ ಧಾರ್ಮಿಕ ಕಾರ್ಯಗಳು, ಆಪ್ತರ ಭೇಟಿ, ಸಂತೋಷ ನೆಮ್ಮದಿ.

    ಕನ್ಯಾ: ಕಾರ್ಯ ಸಾಧನೆ, ಆರೋಗ್ಯದ ಸಮಸ್ಯೆ, ಕೆಲಸ ಕಾರ್ಯಗಳಲ್ಲಿ ಜಯ, ಅತಿಯಾದ ಖರ್ಚು, ದಂಡ ಕಟ್ಟುವಿರಿ.

    ತುಲಾ: ಸಿಡುಕುತನ ಹೆಚ್ಚುವುದು, ದೇವತಾ ಕಾರ್ಯ, ದೇಹದಲ್ಲಿ ಜಡತ್ವ, ಮಾತಿನ ಮೇಲೆ ಹಿಡಿತವಿರಲಿ.

    ವೃಶ್ಚಿಕ: ಸಾಧುಸಂತರ ದರ್ಶನ, ವಾಹನ ರಿಪೇರಿ, ವಿವಾಹ ಯೋಗ, ಹಣದ ವಿಷಯದಲ್ಲಿ ಜಾಗ್ರತೆ.

    ಧನಸ್ಸು: ಉದ್ಯಮಿಗಳಿಗೆ ಧನ ಲಾಭ, ವಿನಾಕಾರಣ ಖರ್ಚು, ಹಿತ ಶತ್ರು ಭಾದೆ, ಹೆಚ್ಚು ಶ್ರಮ ಅಲ್ಪ ಗಳಿಕೆ.

    ಮಕರ: ನಾನಾ ವಿಚಾರಗಳಲ್ಲಿ ಆಸಕ್ತಿ, ಶ್ರಮಕ್ಕೆ ತಕ್ಕ ಫಲ, ಮನೋವ್ಯಥೆ, ಸಾಮಾನ್ಯ ಸೌಖ್ಯಕ್ಕೆ ಧಕ್ಕೆ.

    ಕುಂಭ: ಕೆಲಸದಲ್ಲಿ ಏಕಾಗ್ರತೆ, ದುಷ್ಟ ಜನರಿಂದ ದೂರವಿರಿ, ಉನ್ನತ ವಿದ್ಯಾಭ್ಯಾಸಕ್ಕಾಗಿ ಪ್ರಯಾಣ.

    ಮೀನ: ಆತುರದ ನಿರ್ಧಾರ ಬೇಡ, ಸುಖ ಭೋಜನ, ದ್ರವ್ಯ ಲಾಭ, ಸಾಲ ಮರುಪಾವತಿಸುವಿರಿ, ಕುಟುಂಬದಲ್ಲಿ ಸಂತಸ.

     

  • ದಿನ ಭವಿಷ್ಯ: 05-11-2023

    ದಿನ ಭವಿಷ್ಯ: 05-11-2023

    ಪಂಚಾಂಗ:
    ಸಂವತ್ಸರ – ಶೋಭಕೃತ್, ಋತು – ಶರತ್
    ಅಯನ – ದಕ್ಷಿಣಾಯನ, ಮಾಸ – ಆಶ್ವಯುಜ
    ಪಕ್ಷ – ಕೃಷ್ಣ, ತಿಥಿ – ಅಷ್ಟಮಿ
    ನಕ್ಷತ್ರ – ಪುಷ್ಯಾ
    ರಾಹುಕಾಲ: 4 : 24 – 5 : 52
    ಗುಳಿಕಕಾಲ: 2 : 57 – 4 : 24
    ಯಮಗಂಡಕಾಲ: 12 : 03 – 1 : 30

    ಮೇಷ: ವೈದ್ಯರಿಗೆ ಶುಭ, ಭಾವನೆಗಳಿಗೆ ಪೆಟ್ಟು, ಹಣಕಾಸಿನ ಕೊರತೆ ಇರುವುದಿಲ್ಲ.

    ವೃಷಭ: ಮನಸ್ಸಿನಲ್ಲಿ ಸಂತಸ ಇರುತ್ತದೆ, ಕೃಷಿಕರಿಗೆ ಶುಭ, ಪರರಿಂದ ತೊಂದರೆ ಎದುರಿಸುವಿರಿ.

    ಮಿಥುನ: ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಬಂಧುಗಳಿಂದ ಸಹಾಯ, ಅವಕಾಶಗಳನ್ನು ಒಪ್ಪಿಕೊಳ್ಳುವುದು ಸೂಕ್ತ.

    ಕರ್ಕಾಟಕ: ನೌಕರರಿಗೆ ವರ್ಗಾವಣೆ, ಹಣ್ಣು ತರಕಾರಿ ವ್ಯಾಪಾರಸ್ಥರಿಗೆ ಲಾಭ, ಆರ್ಥಿಕ ಸಂಕಷ್ಟ.

    ಸಿಂಹ: ಕ್ರೀಡಾಪಟುಗಳಿಗೆ ಅಶುಭ, ದಾಂಪತ್ಯದಲ್ಲಿ ಸರಾಸರಿ, ಸಂತಾನ ಯೋಗ.

    ಕನ್ಯಾ: ದುಡುಕಿನ ನಿರ್ಧಾರಗಳು ಬೇಡ, ಹೂಡಿಕೆಯಲ್ಲಿ ಲಾಭ, ಭವಿಷ್ಯದ ಚಿಂತೆಗಳು.

    ತುಲಾ: ಕೆಲಸದಲ್ಲಿ ಬಡ್ತಿ, ದೂರದ ವ್ಯವಹಾರಗಳಲ್ಲಿ ಪ್ರಗತಿ, ಆಕಸ್ಮಿಕ ಧನಲಾಭ.

    ವೃಶ್ಚಿಕ: ಹಣ ವ್ಯಯ, ಮನಸ್ಸಿನಲ್ಲಿ ಅಸ್ವಸ್ಥತೆ, ಅನವಶ್ಯಕ ವಾಗ್ವಾದ.

    ಧನುಸ್ಸು: ಸ್ಥಿರವಾದ ಮನಸ್ಸು, ಕೆಲಸ ಕಾರ್ಯಗಳಲ್ಲಿ ಯಶಸ್ಸು, ಬುದ್ಧಿವಂತಿಕೆಯಿಂದ ವ್ಯವಹರಿಸಿ.

    ಮಕರ: ಮಂಡಿ ನೋವಿನ ಸಮಸ್ಯೆ, ಅಧಿಕ ಕೆಲಸದೊತ್ತಡ, ವ್ಯಾಪಾರಿಗಳಿಗೆ ಚಿಂತೆ.

    ಕುಂಭ: ತಂದೆಯ ಆರೋಗ್ಯದಲ್ಲಿ ಏರುಪೇರು, ಪತ್ನಿಯೊಂದಿಗೆ ವಾಗ್ವಾದ, ದುಡುಕಿನ ನಿರ್ಧಾರದಿಂದ ಹಾನಿ.

    ಮೀನ: ಸಹವರ್ತಿಗಳಿಂದ ಅಪಾಯ, ಮನಸ್ಸಿನಲ್ಲಿ ಹೆದರಿಕೆ, ಮಾತಿನಲ್ಲಿ ನಿಯಂತ್ರಣವಿರಲಿ.

     

  • ದಿನ ಭವಿಷ್ಯ: 04-11-2023

    ದಿನ ಭವಿಷ್ಯ: 04-11-2023

    ಪಂಚಾಂಗ:
    ಶ್ರೀ ಶೋಭಕೃತನಾಮ ಸಂವತ್ಸರ,
    ದಕ್ಷಿಣಾಯನ, ಶರದೃತು,
    ಅಶ್ವಯುಜ ಮಾಸ, ಕೃಷ್ಣ ಪಕ್ಷ,
    ಸಪ್ತಮಿ, ಶನಿವಾರ,
    ಪುನರ್ವಸು ನಕ್ಷತ್ರ / ಪುಷ್ಯ ನಕ್ಷತ್ರ.
    ರಾಹುಕಾಲ 09:12 ರಿಂದ 10:40
    ಗುಳಿಕಕಾಲ 06:17 ರಿಂದ 07:45
    ಯಮಗಂಡಕಾಲ 01:35 ರಿಂದ 03:02

    ಮೇಷ: ಉದ್ಯೋಗ ಲಾಭ, ದೂರ ಪ್ರಯಾಣ, ಲಾಭದಲ್ಲಿ ಚೇತರಿಕೆ, ಸೋಮಾರಿತನ ಆಲಸ್ಯ ಆತುರ.

    ವೃಷಭ: ಉದ್ಯೋಗ ಅನುಕೂಲ, ಉತ್ತಮ ಹೆಸರು ಕೀರ್ತಿ, ಪಾಲುದಾರಿಕೆಯಲ್ಲಿ ಲಾಭ, ಸಂಗಾತಿಯಿಂದ ಸಹಕಾರ.

    ಮಿಥುನ: ಅನಿರೀಕ್ಷಿತ ಧನಾಗಮನ, ಉದ್ಯೋಗಲ್ಲಿ ಯಶಸ್ಸು, ಸಾಲಬಾಧೆ, ಶತ್ರು ಕಾಟ, ಪ್ರಯಾಣದಲ್ಲಿ ಅಡತಡೆ.

    ಕಟಕ: ಉದ್ಯೋಗ ನಷ್ಟ, ಗೌರವಕ್ಕೆ ಧಕ್ಕೆ, ಶುಭಕಾರ್ಯಕ್ಕೆ ವಿಘ್ನ, ಅನಿರೀಕ್ಷಿತ ಪ್ರಯಾಣ.

    ಸಿಂಹ: ಅನಾರೋಗ್ಯದಿಂದ ನೋವು, ದಾಂಪತ್ಯದಲ್ಲಿ ಕಿರಿಕಿರಿ, ವಾಹನದಿಂದ ತೊಂದರೆ, ಪಾಲುದಾರಿಕೆ ಸಮಸ್ಯೆಗಳು.

    ಕನ್ಯಾ: ಆಪತ್ತಿನಿಂದ ಪಾರು, ದಾಂಪತ್ಯ ಕಲಹಗಳು, ಆತುರದಿಂದ ಕಾರ್ಯ ವಿಘ್ನ, ಅನಿರೀಕ್ಷಿತ ಉದ್ಯೋಗ.

    ತುಲಾ: ಋಣಭಾದೆ ಮುಕ್ತಿ ಪ್ರಯತ್ನ, ಅವಕಾಶ ಕಳೆದುಕೊಳ್ಳುವಿರಿ, ದಾಂಪತ್ಯದಿಂದ ದೂರ, ಪ್ರೀತಿ ಪ್ರೇಮ ಭಾವನೆಗಳಿಗೆ ಪೆಟ್ಟು.

    ವೃಶ್ಚಿಕ: ಸ್ವಂತ ವ್ಯವಹಾರ ವೃದ್ಧಿ, ಸಾಲ ತೀರಿಸುವಿರಿ, ಸ್ಥಿರಾಸ್ತಿ ವಾಹನ ಅನುಕೂಲ, ಅನಾರೋಗ್ಯ.

    ಧನಸ್ಸು: ಆರ್ಥಿಕ ಚೇತರಿಕೆ, ನೆರೆಹೊರೆಯವರೊಂದಿಗೆ ಉತ್ತಮ ಬಾಂಧವ್ಯ, ಪ್ರೀತಿ-ಪ್ರೇಮದಲ್ಲಿ ಸೋಲು, ಹಿರಿಯರ ಮಾರ್ಗದರ್ಶನ.

    ಮಕರ: ಆರ್ಥಿಕ ಅನುಕೂಲ, ಪ್ರಯಾಣದಿಂದ ಪ್ರಯೋಜನವಿಲ್ಲ, ಲಾಭದಲ್ಲಿ ಚೇತರಿಕೆ, ಮಾತಿನಿಂದ ತೊಂದರೆ.

    ಕುಂಭ: ಆತುರ ಕೋಪ ದುಡುಕು, ದೀರ್ಘಕಾಲದ ಅನಾರೋಗ್ಯ, ಗೌರವಕ್ಕೆ ಧಕ್ಕೆ, ಅಶಾಂತಿ, ಉದ್ಯೋಗ ಒತ್ತಡಗಳು, ನಿರಾಸಕ್ತಿ.

    ಮೀನ: ಆರ್ಥಿಕ ಮುಗ್ಗಟ್ಟುಗಳು, ವ್ಯವಹಾರ ನಷ್ಟ, ಅನಗತ್ಯ ತಿರುಗಾಟ, ವಿದ್ಯಾಭ್ಯಾಸದಲ್ಲಿ ಹಿನ್ನಡೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದಿನ ಭವಿಷ್ಯ: 03-11-2023

    ದಿನ ಭವಿಷ್ಯ: 03-11-2023

    ಪಂಚಾಂಗ:
    ಶ್ರೀ ಶೋಭಕೃತ ನಾಮ ಸಂವತ್ಸರ,
    ದಕ್ಷಿಣಾಯಣ, ಶರದೃತು,
    ಆಶ್ವಯುಜ ಮಾಸ, ಕೃಷ್ಣಪಕ್ಷ,
    ಷಷ್ಟಿ, ಶುಕ್ರವಾರ, ಪುನರ್ವಸು ನಕ್ಷತ್ರ.
    ರಾಹುಕಾಲ: 10:40 ರಿಂದ 12:07
    ಗುಳಿಕಕಾಲ: 07:45 ರಿಂದ 09:12
    ಯಮಗಂಡಕಾಲ: 03:02 ರಿಂದ 04:30

    ಮೇಷ: ಆರ್ಥಿಕವಾಗಿ ಅನುಕೂಲ, ತಂದೆಯಿಂದ ಸಹಾಯ, ಪ್ರಯಾಣದಲ್ಲಿ ಅನುಕೂಲ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ.

    ವೃಷಭ: ಸಾಲ ಮಾಡುವ ಪರಿಸ್ಥಿತಿ, ಸ್ತ್ರೀಯರಿಂದ ನೋವು, ಅನಾರೋಗ್ಯ ಸಮಸ್ಯೆ, ಅಧಿಕ ನಷ್ಟ.

    ಮಿಥುನ: ಶುಭ ಕಾರ್ಯಗಳ ಯೋಚನೆ, ಮಕ್ಕಳ ಭವಿಷ್ಯದ ಚಿಂತೆ, ವ್ಯಾಪಾರ ವ್ಯವಹಾರದ ತಯಾರಿ, ವಿದ್ಯಾಭ್ಯಾಸದಲ್ಲಿ ಆಸಕ್ತಿ.

    ಕಟಕ: ಆರೋಗ್ಯದಲ್ಲಿ ಏರುಪೇರು, ಸಾಲ ಪಡೆಯುವ ಚಿಂತನೆ, ತಾಯಿಯಿಂದ ಅನುಕೂಲ, ಆಸ್ತಿ ಸಮಸ್ಯೆಗಳು ಬಗೆಹರಿಯುವುದು.

    ಸಿಂಹ: ಮಕ್ಕಳಲ್ಲಿ ಪ್ರಗತಿ, ಬಂಧು ಬಾಂಧವರಿಂದ ಸಹಕಾರ, ಪ್ರಯಾಣದಲ್ಲಿ ಅಡೆತಡೆ, ಸ್ನೇಹಿತರಿಂದ ಅನುಕೂಲ.

    ಕನ್ಯಾ: ಮಾತಿನಿಂದ ನೋವು ಮತ್ತು ಬಾಧೆ, ಉದ್ಯೋಗ ಸಮಸ್ಯೆಗಳಿಗೆ ಮುಕ್ತಿ, ಶುಭಕಾರ್ಯ ತಯಾರಿಗೆ ಆಲೋಚನೆ, ಹೊಸ ವಾಹನ ಖರೀದಿಯ ಸಮಯ.

    ತುಲಾ: ಆರೋಗ್ಯ ಸಮಸ್ಯೆ, ಶತ್ರು ಕಾಟ ಮತ್ತು ಸಾಲಬಾಧೆ, ಪ್ರಯಾಣದಲ್ಲಿ ಮೋಸ, ಬಂಧುಗಳ ಆಗಮನ.

    ವೃಶ್ಚಿಕ: ಧನ ನಷ್ಟ, ಅದೃಷ್ಟ ಕೈ ತಪ್ಪುವುದು, ದೂರ ಪ್ರದೇಶದಿಂದ ಧನಾಗಮನ, ಅಧಿಕ ಖರ್ಚು ಮತ್ತು ನಷ್ಟ.

    ಧನಸ್ಸು: ಮಿತ್ರರಿಂದ ಅನುಕೂಲ, ಪಾಲುದಾರಿಕೆಯಲ್ಲಿ ಅನುಕೂಲ, ಸ್ನೇಹಿತರಿಂದ ನೋವು, ಉದ್ಯೋಗ ಬದಲಾವಣೆಯಿಂದ ತೊಂದರೆ.

    ಮಕರ: ಪ್ರೀತಿ ಪ್ರೇಮ ವಿಷಯದಲ್ಲಿ ತಪ್ಪು ನಿರ್ಧಾರ, ದೈವ ಚಿಂತನೆ, ಸಂಗಾತಿಯಿಂದ ನಷ್ಟ, ಉದ್ಯೋಗ ಕಳೆದುಕೊಳ್ಳುವ ಆತಂಕ, ಗೌರವಕ್ಕೆ ಧಕ್ಕೆ, ಅನಿರೀಕ್ಷಿತ ಪ್ರಯಾಣ.

    ಕುಂಭ: ತಂದೆಯಿಂದ ಆರ್ಥಿಕ ಸಹಾಯ, ಉದ್ಯೋಗ ಬದಲಾವಣೆಯಿಂದ ಅನುಕೂಲ, ಮಿತ್ರರಿಂದ ಉತ್ತಮ ಅವಕಾಶ, ಆರ್ಥಿಕ ಸಮಸ್ಯೆಯಿಂದ ಮುಕ್ತಿ.

    ಮೀನ: ಅವಕಾಶ ಕೈ ತಪ್ಪುವುದು, ಉದ್ಯೋಗ ಒತ್ತಡ, ಸಂಗಾತಿಯಿಂದ ಕಿರಿಕಿರಿ, ವಿದ್ಯಾಭ್ಯಾಸದಲ್ಲಿ ಅನುಕೂಲ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದಿನ ಭವಿಷ್ಯ: 01-11-2023

    ದಿನ ಭವಿಷ್ಯ: 01-11-2023

    ಪಂಚಾಂಗ:
    ಶೋಭಕೃತ್ ನಾಮ ಸಂವತ್ಸರ,
    ದಕ್ಷಿಣಾಯನ, ಶರದ್ ಋತು,
    ಆಶ್ವಯಜ ಮಾಸ, ಕೃಷ್ಣ ಪಕ್ಷ,
    ವಾರ : ಬುಧವಾರ, ತಿಥಿ : ಚತುರ್ಥಿ,
    ನಕ್ಷತ್ರ : ಮೃಗಶಿರ
    ರಾಹುಕಾಲ : 12.07 ರಿಂದ 1.34
    ಗುಳಿಕಕಾಲ : 10.34 ರಿಂದ 12.07
    ಯಮಗಂಡಕಾಲ : 7.43 ರಿಂದ 9.11

    ಮೇಷ: ಆಪ್ತರಿಂದ ಸಹಾಯ, ಹಿರಿಯರ ಭೇಟಿ, ದುಷ್ಟ ಜನರಿಂದ ತೊಂದರೆ, ಉನ್ನತ ಶಿಕ್ಷಣದಲ್ಲಿ ಉತ್ತಮ ಯಶಸ್ಸು.

    ವೃಷಭ: ಕೋಪ ಜಾಸ್ತಿ, ವಸ್ತ್ರ ವ್ಯಾಪಾರಿಗಳಿಗೆ ಲಾಭ, ಮಾತಿನಿಂದ ಕಲಹ, ಪತಿ ಪತ್ನಿಯರಲ್ಲಿ ಪ್ರೀತಿ ವಾತ್ಸಲ್ಯ.

    ಮಿಥುನ: ಋಣ ಭಾದೆ, ಅನಾವಶ್ಯಕ ಮಾತುಗಳಿಂದ ದೂರವಿರಿ, ಶತ್ರು ಭಾದೆ, ಸ್ವಂತ ವಿಷಯಗಳ ಕಡೆ ಗಮನವಿರಲಿ.

    ಕಟಕ: ಅಮೂಲ್ಯ ವಸ್ತುಗಳ ಖರೀದಿ, ಕಷ್ಟದಲ್ಲಿರುವವರಿಗೆ ಸಹಾನುಭೂತಿ ತೋರುವಿರಿ, ಅಧಿಕ ಖರ್ಚು, ಅಲ್ಪ ಲಾಭ.

    ಸಿಂಹ: ಉದ್ಯೋಗದಲ್ಲಿ ಬಡ್ತಿ, ಹೊಸ ಅವಕಾಶ, ಕೈಗೊಂಡ ಕೆಲಸಗಳಲ್ಲಿ ಜಯ, ಆರೋಗ್ಯದ ಕಡೆ ಗಮನವಿರಲಿ, ತೀರ್ಥ ಯಾತ್ರಾ ದರ್ಶನ.

    ಕನ್ಯಾ: ಮನೆಯಲ್ಲಿ ಸಂತಸ, ವ್ಯಾಪಾರದಲ್ಲಿ ನಷ್ಟ, ಉತ್ತಮ ಬುದ್ಧಿಶಕ್ತಿ, ಸಂತಾನ ಪ್ರಾಪ್ತಿ, ಸುಖ ಭೋಜನ.

    ತುಲಾ: ಷೇರು ವ್ಯವಹಾರಗಳಲ್ಲಿ ಮೋಸ, ಅಕಾಲ ಭೋಜನ, ಶತ್ರು ಭಾದೆ, ಸ್ತ್ರೀ ಸಂಬಂಧ ವ್ಯವಹಾರಗಳಲ್ಲಿ ಎಚ್ಚರ.

    ವೃಶ್ಚಿಕ: ಯಾರನ್ನು ಹೆಚ್ಚಾಗಿ ನಂಬಬೇಡಿ, ಮನಸ್ಸಿನಲ್ಲಿ ಭಯಭೀತಿ ನಿವಾರಣೆ, ಆದಾಯ ಕಡಿಮೆ ಖರ್ಚು ಜಾಸ್ತಿ.

    ಧನಸ್ಸು: ದೈವಿಕ ಚಿಂತನೆ, ಪರರ ಧನ ಪ್ರಾಪ್ತಿ, ಮಹಿಳೆಯರಿಗೆ ಲಾಭ, ವಿವಾಹಕ್ಕೆ ಅಡಚಣೆ.

    ಮಕರ: ಅನ್ಯ ಜನರಲ್ಲಿ ವೈಮನಸ್ಸು, ಅನಾವಶ್ಯಕ ಮಾತುಗಳಿಂದ ದೂರವಿರಿ, ಸ್ವಂತ ಉದ್ಯಮಿಗಳಿಗೆ ಲಾಭ, ಮಕ್ಕಳಿಂದ ತೊಂದರೆ.

    ಕುಂಭ: ಪುಣ್ಯಕ್ಷೇತ್ರ ದರ್ಶನ, ದುರಾಲೋಚನೆ, ನಿಷ್ಟೂರ, ಅನಾರೋಗ್ಯ, ಸಣ್ಣ ಪುಟ್ಟ ವಿಚಾರಗಳಿಂದ ಮನಸ್ತಾಪ.

    ಮೀನ: ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ಶರೀರದಲ್ಲಿ ಆಲಸ್ಯ, ಮನೋವ್ಯಥೆ, ನಿರೀಕ್ಷಿತ ಲಾಭ, ಯತ್ನ ಕಾರ್ಯಾನುಕೂಲ .

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]