Tag: Panchanga

  • ದಿನ ಭವಿಷ್ಯ: 12-12-2023

    ದಿನ ಭವಿಷ್ಯ: 12-12-2023

    ಪಂಚಾಂಗ:
    ಶ್ರೀ ಶೋಭಕೃತ್ ನಾಮ ಸಂವತ್ಸರ,
    ದಕ್ಷಿಣಾಯಣ, ಶರದ್ ಋತು,
    ಕಾರ್ತಿಕ ಮಾಸ, ಕೃಷ್ಣ ಪಕ್ಷ ,
    ವಾರ: ಮಂಗಳವಾರ,
    ತಿಥಿ: ಅಮಾವಾಸ್ಯೆ,
    ನಕ್ಷತ್ರ: ಅನುರಾಧ,
    ಯೋಗ: ದೃತಿ
    ರಾಹುಕಾಲ:3.08 ರಿಂದ 4.34
    ಗುಳಿಕಕಾಲ:12.17 ರಿಂದ 1.42
    ಯಮಗಂಡ ಕಾಲ : 9.25 ರಿಂದ 10.51

    ಮೇಷ: ಮನೆಯಲ್ಲಿ ಶುಭ, ಅತಿಯಾದ ಕೋಪ, ಮಕ್ಕಳ ಬಗ್ಗೆ ಕಾಳಜಿ, ನಿಮ್ಮ ಪ್ರಯತ್ನದಿಂದ ಕಾರ್ಯಸಿದ್ಧಿ.

    ವೃಷಭ: ವಿವಾದಗಳಿಂದ ದೂರವಿರಿ, ಆಲಸ್ಯ ಮನೋಭಾವ, ಪರಸ್ಥಳವಾಸ, ದಂಡ ಕಟ್ಟುವಿರಿ, ಗೆಳೆಯರಿಗೆ ಸಹಾಯ.

    ಮಿಥುನ: ಅನಾವಶ್ಯಕ ಖರ್ಚು, ನಿದ್ರೆ ಭಂಗ, ಗುರು ಹಿರಿಯರ ಸಲಹೆ, ದ್ವಿಚಕ್ರದಿಂದ ತೊಂದರೆ, ಶತ್ರು ಬಾಧೆ.

    ಕಟಕ: ಮಿತ್ರರ ಭೇಟಿ, ಕೃಷಿಯಲ್ಲಿ ಲಾಭ, ದೃಷ್ಟಿ ದೋಷದಿಂದ ತೊಂದರೆ, ವ್ಯರ್ಥ ಧನಹಾನಿ, ಮಿಶ್ರ ಫಲ.

    ಸಿಂಹ: ಸರ್ಕಾರಿ ಕೆಲಸಗಳಲ್ಲಿ ಪ್ರಗತಿ, ದುಡುಕು ಸ್ವಭಾವ, ನೆಮ್ಮದಿ ಇಲ್ಲದ ಜೀವನ, ಸಕಾಲಕ್ಕೆ ಹಣ ದೊರೆಯುವುದು.

    ಕನ್ಯಾ: ಕೆಲಸಗಳಲ್ಲಿ ಜಯ, ಅನ್ಯರಲ್ಲಿ ಪ್ರೀತಿ, ಅನಗತ್ಯ ಅಸ್ತಕ್ಷೇಪ, ತೀರ್ಥ ಯಾತ್ರೆಯ ದರ್ಶನ, ವಿದೇಶ ಪ್ರಯಾಣ.

    ತುಲಾ: ಮಾತನಾಡುವಾಗ ಎಚ್ಚರ, ರಾಜ ಭಯ, ಅನಾರೋಗ್ಯ ಸಮಸ್ಯೆ, ಕೋಪ ಜಾಸ್ತಿ, ಅಷ್ಟೇ ಬೇಗ ಶಾಂತರಾಗುವಿರಿ.

    ವೃಶ್ಚಿಕ: ಪಾಪ ಬುದ್ಧಿ, ಅಪರಿಚಿತರಿಂದ ದೂರವಿರಿ, ಸಕಾಲಕ್ಕೆ ಭೋಜನ ಇಲ್ಲದಿರುವಿಕೆ, ವಿವಾಹಕ್ಕೆ ಅಡೆತಡೆ.

    ಧನಸ್ಸು: ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಲಾಭ, ತಾಳ್ಮೆ ಅಗತ್ಯ, ಮನಸ್ತಾಪ, ಅಲ್ಪ ಲಾಭ ಅಧಿಕ ಖರ್ಚು, ಭಾಗ್ಯ ವೃದ್ಧಿ.

    ಮಕರ: ನೌಕರಿಯಲ್ಲಿ ಬಡ್ತಿ, ಪರರ ಧನ ಪ್ರಾಪ್ತಿ, ದೈವಿಕ ಚಿಂತನೆ, ಮನಶಾಂತಿ, ಸಾಮಾನ್ಯ ಸೌಖ್ಯಕ್ಕೆ ಧಕ್ಕೆ, ಆಲಸ್ಯ ಮನೋಭಾವ.

    ಕುಂಭ: ಯತ್ನ ಕಾರ್ಯಗಳಲ್ಲಿ ಜಯ, ತೀರ್ಥ ಯಾತ್ರಾ ದರ್ಶನ, ನಂಬಿದವರಿಂದ ಮೋಸ, ಸ್ತ್ರೀ ಸಂಬಂಧ ವಿಷಯಗಳಲ್ಲಿ ಜಾಗ್ರತೆ.

    ಮೀನ: ದೇವತಾ ಕೆಲಸಗಳಲ್ಲಿ ಭಾಗಿ, ಮಾತಾ ಪಿತರ ಪ್ರೀತಿ, ಅನಾರೋಗ್ಯ, ವಿವಾಹ ಯೋಗ, ಕೃಷಿಯಲ್ಲಿ ಉತ್ತಮ ಫಲ.

     

  • ದಿನ ಭವಿಷ್ಯ: 09-12-2023

    ದಿನ ಭವಿಷ್ಯ: 09-12-2023

    ಪಂಚಾಂಗ:
    ಶ್ರೀ ಶೋಭಕೃತ ನಾಮ ಸಂವತ್ಸರ,
    ದಕ್ಷಿಣಾಯಣ, ಶರದೃತು,
    ಕಾರ್ತಿಕ ಮಾಸ, ಕೃಷ್ಣ ಪಕ್ಷ,
    ದ್ವಾದಶಿ, ಶನಿವಾರ,
    ಚಿತ್ತಾ ನಕ್ಷತ್ರ, ಸ್ವಾತಿ ನಕ್ಷತ್ರ.
    ರಾಹುಕಾಲ 09:24 ರಿಂದ 10:50
    ಗುಳಿಕಕಾಲ 06:33 ರಿಂದ 07:58
    ಯಮಗಂಡಕಾಲ 01:42 ರಿಂದ 03:08

    ಮೇಷ: ಅಧಿಕ ಧನಾಗಮನ, ಪ್ರೀತಿ-ಪ್ರೇಮ ವಿಶ್ವಾಸಕ್ಕೆ ದ್ರೋಹ, ಮಕ್ಕಳ ನಡತೆಯಿಂದ ಆತಂಕ.

    ವೃಷಭ: ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ಶತ್ರುಗಳಿಂದ ಮನೋವೇದನೆ, ಸಾಲ ಮಾಡುವ ಸನ್ನಿವೇಶ, ಆರೋಗ್ಯದಲ್ಲಿ ವ್ಯತ್ಯಾಸ.

    ಮಿಥುನ: ಪ್ರೀತಿ ಪ್ರೇಮ ವಿಷಯದಲ್ಲಿ ಆತಂಕ, ಅಧಿಕ ಖರ್ಚು, ಅತಿಯಾದ ವಿಷಯಾಸಕ್ತಿ, ಭಾವನೆಗಳು ಕಾಡುವುದು.

    ಕಟಕ: ಸ್ನೇಹಿತರಿಂದ ಆರ್ಥಿಕ ನಷ್ಟ, ಕೆಲವೊಂದು ವಿಷಯಗಳಿಂದ ಸಮಸ್ಯೆ, ಸ್ಥಿರಾಸ್ತಿ ಅಥವಾ ವಾಹನದಲ್ಲಿ ಮೋಸ.

    ಸಿಂಹ: ಉದ್ಯೋಗ ಸ್ಥಳದಲ್ಲಿ ನೋವು, ಬಂಧು ಬಾಂಧವರಿಂದ ಸಮಸ್ಯೆ, ವಿಲಾಸಿ ಜೀವನಕ್ಕೆ ಬಲಿಯಾಗುವಿರಿ.

    ಕನ್ಯಾ: ಸ್ನೇಹಿತರಿಂದ ಆರ್ಥಿಕ ನೆರವು, ದೂರ ಪ್ರದೇಶದಲ್ಲಿ ಉದ್ಯೋಗ ಲಾಭ, ಸ್ವಂತ ಉದ್ಯಮದವರಿಗೆ ಅನುಕೂಲ, ಉತ್ತಮ ಅವಕಾಶ.

    ತುಲಾ: ಅನಿರೀಕ್ಷಿತವಾಗಿ ಮಿತ್ರರ ಭೇಟಿ, ಕಲ್ಪನೆಗಳಲ್ಲಿ ವಿಹರಿಸುವಿರಿ, ಕೆಲಸ ಕಾರ್ಯಗಳಲ್ಲಿ ಅನುಕೂಲ.

    ವೃಶ್ಚಿಕ: ಸಂಗಾತಿಯಿಂದ ಸಮಸ್ಯೆ, ಆಕಸ್ಮಿಕ ಅವಘಡ, ಪ್ರಯಾಣದಿಂದ ನಷ್ಟ ಮತ್ತು ಸಂಕಷ್ಟ, ಉದ್ಯೋಗ ಸ್ಥಳದಲ್ಲಿ ಸಂಶಯ.

    ಧನಸು: ಅನಾರೋಗ್ಯ ಸಮಸ್ಯೆ, ಸಾಲಭಾದೆ ಮತ್ತು ಶತ್ರು ಕಾಟ, ಭವಿಷ್ಯದ ಚಿಂತೆ ಕಾಡುವುದು, ಬಂಧುಗಳಿಂದ ಲಾಭ.

    ಮಕರ: ಪ್ರೀತಿಯ ಬಲೆಯಲ್ಲಿ ಸಿಲುಕುವಿರಿ, ಉದ್ಯೋಗದಲ್ಲಿ ಅನುಕೂಲ, ಉತ್ತಮ ಹೆಸರು, ಅಧಿಕ ಖರ್ಚು.

    ಕುಂಭ: ಮಕ್ಕಳಿಂದ ಸ್ಥಿರಾಸ್ತಿ, ವಾಹನ ಅಭಿಲಾಷೆ, ಪ್ರಯಾಣದಲ್ಲಿ ಶತ್ರು ಕಾಟ, ತಂದೆಯಿಂದ ಅನುಕೂಲ, ಉನ್ನತ ವಿದ್ಯಾ ಯೋಗ.

    ಮೀನ: ಮಕ್ಕಳಿಂದ ನೋವು, ಬಂಧುಗಳೊಂದಿಗೆ ಉತ್ತಮ ಬಾಂಧವ್ಯ, ವಿನಾಕಾರಣ ಕಲಹಗಳು, ಆಯುಷ್ಯದ ಬಗ್ಗೆ ಚಿಂತೆ.

     

  • ದಿನ ಭವಿಷ್ಯ: 08-12-2023

    ದಿನ ಭವಿಷ್ಯ: 08-12-2023

    ಸಂವತ್ಸರ – ಶ್ರೀ ಶೋಭಕೃತ ನಾಮ
    ಋತು – ದಕ್ಷಿಣಾಯ ಶರದ್‌ ಋತು
    ಮಾಸ – ಕಾರ್ತಿಕ
    ಪಕ್ಷ – ಕೃಷ್ಣ
    ತಿಥಿ – ಏಕಾದಶಿ
    ನ್ಷಕ್ಷತ್ರ – ಹಸ್ತ ನಕ್ಷತ್ರ / ಚಿತ್ತ ನಕ್ಷತ್ರ
    ರಾಹುಕಾಲ: 10:47 ರಿಂದ 12:15
    ಗುಳಿಕಕಾಲ: 07:57 ರಿಂದ 09:23
    ಯಮಗಂಡಕಾಲ: 03:07 ರಿಂದ 04:33

    ಮೇಷ: ವ್ಯಾಪಾರ ಕ್ಷೇತ್ರದಲ್ಲಿ ಅನುಕೂಲ, ಅಧಿಕ ಧನ ಸಂಪಾದನೆ, ರಿಯಲ್ ಎಸ್ಟೇಟ್‌ನವರಿಗೆ ಅನುಕೂಲ, ಅತಿಯಾದ ಕೋಪ ಸಂಕಟ
    ಪರಿಹಾರ: ಶಿವನಿಗೆ ಕೆಂಪು ಕಣಗಿಲೆ ಹೂ ಅರ್ಪಿಸಿ

    ವೃಷಭ: ಧನ ನಷ್ಟ, ಅಪಮಾನಗಳಿಗೆ ಗುರಿಯಾಗುವಿರಿ, ಸಂಕಷ್ಟ ಮತ್ತು ಸಾಲದ ಸುಳಿಗೆ ಸಿಲುಕುವಿರಿ
    ಪರಿಹಾರ: ತೊಗರಿ ಬೆಳೆ ದಾನ ಮಾಡಿ

    ಮಿಥುನ: ಸಾಲದ ಚಿಂತೆ, ಸಹೋದ್ಯೋಗಿಗಳಿಂದ ಸಾಲ ಬೇಡುವ ಸನ್ನಿವೇಶ, ಅನಾರೋಗ್ಯ ಸಮಸ್ಯೆ ಹೆಚ್ಚು ಬಾಧಿಸುವುದು
    ಪರಿಹಾರ: ವಯೋವೃದ್ಧರಿಗೆ ವಸ್ತ್ರದಾನ ಮಾಡಿ

    ಕಟಕ: ಮಕ್ಕಳಿಂದ ನಷ್ಟ, ನೆರೆಹೊರೆಯವರಿಂದ ಕಿರಿಕಿರಿ, ನಿದ್ರಾಭಂಗ, ಉದ್ಯೋಗನಿಮಿತ್ತ ದೂರ ಪ್ರಯಾಣ
    ಪರಿಹಾರ: ಪಾರ್ವತಿದೇವಿಗೆ ಮಲ್ಲಿಗೆ ಹೂ ಅರ್ಪಿಸಿ

    ಸಿಂಹ: ಧನಾಗಮನ ಮತ್ತು ಲಾಭ, ಕೆಲಸ ಕಾರ್ಯಗಳಲ್ಲಿ ಜಯ, ಆರ್ಥಿಕ ನಷ್ಟ ಮತ್ತು ಮೋಸ
    ಪರಿಹಾರ: ಸಿಹಿ ಕುಂಬಳಕಾಯಿ ದಾನ ಮಾಡಿ

    ಕನ್ಯಾ: ಆರೋಗ್ಯ ಸಮಸ್ಯೆ, ಉದ್ಯೋಗ ಒತ್ತಡಗಳಿಂದ ನಿದ್ರಾಭಂಗ, ಸ್ನೇಹಿತರಿಂದ ತೊಂದರೆ, ದಾಂಪತ್ಯದಲ್ಲಿ ಬಿರುಕು
    ಪರಿಹಾರ: ಕುಲದೇವರ ನಾಮಸ್ಮರಣೆ ಮಾಡಿ

    ತುಲಾ: ಸಂಗಾತಿಯಿಂದ ಧನಾಗಮನ, ತಂದೆಯೊಡನೆ ಕಿರಿಕಿರಿ, ಅನಿರೀಕ್ಷಿತ ಘಟನೆಯಿಂದ ನಷ್ಟ
    ಪರಿಹಾರ: ಕೆಂಪು ಬಟ್ಟೆ ದಾನ ಮಾಡಿ

    ವೃಶ್ಚಿಕ: ಪ್ರಯಾಣದಿಂದ ಅನುಕೂಲ, ಅಧಿಕ ಧನಾಗಮನ, ಆರೋಗ್ಯದಲ್ಲಿ ವ್ಯತ್ಯಾಸ
    ಪರಿಹಾರ: ಶ್ರೀ ಗುರು ಮರುಳಸಿದ್ದೇಶ್ವರ ನಮಃ

    ಧನಸ್ಸು: ಬಡ್ಡಿ ವ್ಯವಹಾರಸ್ಥರಿಗೆ ಅನುಕೂಲ, ಅಧಿಕ ನಷ್ಟ, ಉದ್ಯೋಗ ಸ್ಥಳದಲ್ಲಿ ಅಧಿಕ ಒತ್ತಡ, ಸಂಶಯ ಅನಿರೀಕ್ಷಿತ ತಪ್ಪು
    ಪರಿಹಾರ: ಕುಲಗುರುಗಳ ಆಶೀರ್ವಾದ ಪಡೆಯಿರಿ

    ಮಕರ: ಪಿತ್ರಾರ್ಜಿತ ಆಸ್ತಿ ಮೇಲೆ ಸಾಲ, ಮಿತ್ರರಿಂದ ಆರ್ಥಿಕ ಸಹಾಯ, ಆರೋಗ್ಯದಲ್ಲಿ ವ್ಯತ್ಯಾಸ, ದಾಂಪತ್ಯದಲ್ಲಿ ಕಲಹ
    ಪರಿಹಾರ: ನವಗ್ರಹ ಪ್ರದಕ್ಷಿಣೆ ಮಾಡಿ

    ಕುಂಭ: ಆರೋಗ್ಯದಲ್ಲಿ ಏರುಪೇರು, ಆಕಸ್ಮಿಕ ಧನಾಗಮನ, ಶತ್ರುಗಳಿಂದ ತೊಂದರೆ, ಆಯುಷ್ಯಕ್ಕೆ ಕುತ್ತು
    ಪರಿಹಾರ ಬಿಲ್ವವೃಕ್ಷದ ಪೂಜೆ ಮಾಡಿ

    ಮೀನ: ಸ್ಥಿರಾಸ್ಥಿಯಿಂದ ಧನಾಗಮನ, ಆರ್ಥಿಕ ಸಂಕಷ್ಟಗಳು ಬಗೆಹರಿಯುವುದು, ಆರೋಗ್ಯ ಸಮಸ್ಯೆಗಳು ಬಾಧಿಸುವುದು
    ಪರಿಹಾರ: ಹೆಸರುಕಾಳು ದಾನ ಮಾಡಿ

  • ದಿನ ಭವಿಷ್ಯ: 07-12-2023

    ದಿನ ಭವಿಷ್ಯ: 07-12-2023

    ಪಂಚಾಂಗ:
    ಶ್ರೀ ಶೋಭಕೃತ ನಾಮ ಸಂವತ್ಸರ,
    ದಕ್ಷಿಣಾಯಣ, ಶರದೃತು,
    ಕಾರ್ತಿಕ ಮಾಸ, ಕೃಷ್ಣ ಪಕ್ಷ,
    ದಶಮಿ, ಗುರುವಾರ,
    ಹಸ್ತ ನಕ್ಷತ್ರ.
    ರಾಹುಕಾಲ: 01:40 ರಿಂದ 03:06
    ಗುಳಿಕಕಾಲ: 09:22 ರಿಂದ 10:48
    ಯಮಗಂಡಕಾಲ: 06:31 ರಿಂದ 07:56

    ಮೇಷ: ವಿದ್ಯಾಭ್ಯಾಸದಲ್ಲಿ ಪ್ರಗತಿ, ಆರೋಗ್ಯದಲ್ಲಿ ವ್ಯತ್ಯಾಸ, ಉದ್ಯೋಗ ಸ್ಥಳದಲ್ಲಿ ಶತ್ರು ಕಾಟ, ಮನೋವ್ಯಾಧಿ.

    ವೃಷಭ: ವಿದ್ಯಾಭ್ಯಾಸದಲ್ಲಿ ಆಸಕ್ತಿ ಹೆಚ್ಚು, ಮಕ್ಕಳ ಭವಿಷ್ಯದ ಬಗ್ಗೆ ಚಿಂತನೆ, ಕುಟುಂಬದ ಉನ್ನತಿ ಬಗ್ಗೆ ಆಲೋಚನೆ, ಬಂಧುಗಳಿಂದ ಆರ್ಥಿಕ ಸಹಾಯ.

    ಮಿಥುನ: ತಾಯಿಂದ ಅನುಕೂಲ, ಭೂಮಿಯಿಂದ ಧನಾಗಮನ, ವಿದ್ಯಾಭ್ಯಾಸದಲ್ಲಿ ಅಡೆತಡೆ, ಪ್ರೀತಿ ಪ್ರೇಮ ವಿಷಯಗಳಲ್ಲಿ ಸಮಸ್ಯೆ.

    ಕಟಕ: ವ್ಯವಹಾರ ಕ್ಷೇತ್ರದಲ್ಲಿ ಅನುಕೂಲ, ಪಾಲುದಾರಿಕೆಯಲ್ಲಿ ನಷ್ಟ, ಕಲಾವಿಭಾಗದ ವಿದ್ಯಾರ್ಥಿಗಳಿಗೆ ಅನುಕೂಲ.

    ಸಿಂಹ: ವಿದ್ಯಾಭ್ಯಾಸದಲ್ಲಿ ಒತ್ತಡ, ಮರೆವಿನ ಸ್ವಭಾವ ಹೆಚ್ಚು, ಸಾಲದ ಚಿಂತೆ ಮತ್ತು ನಿದ್ರಾಭಂಗ, ಆರೋಗ್ಯದಲ್ಲಿ ಏರುಪೇರು.

    ಕನ್ಯಾ: ಉದ್ಯೋಗದಲ್ಲಿ ಬಡ್ತಿ, ಪ್ರಗತಿ ಮಾನ ಸನ್ಮಾನಗಳು, ಆರೋಗ್ಯದಲ್ಲಿ ವ್ಯತ್ಯಾಸ.

    ತುಲಾ: ವಿದ್ಯಾರ್ಥಿಗಳಿಗೆ ಅನುಕೂಲ, ಆಕಸ್ಮಿಕ ಅವಕಾಶಗಳು, ಹೆಣ್ಣುಮಕ್ಕಳಿಂದ ಸಮಸ್ಯೆ, ವಾಹನ ಚಾಲನೆಯಲ್ಲಿ ಎಚ್ಚರಿಕೆ.

    ವೃಶ್ಚಿಕ: ತಂದೆಯಿಂದ ಲಾಭ, ಪ್ರಯಾಣದಲ್ಲಿ ಅನುಕೂಲ, ಕರ್ಮ ಫಲ ಪ್ರಾಪ್ತಿ, ಮಿತ್ರರಿಂದ ಅನುಕೂಲ.

    ಧನಸ್ಸು: ಉದ್ಯೋಗ ಸ್ಥಳದಲ್ಲಿ ಕಲಹಗಳು, ಹಣಕಾಸಿನ ನೆರವು ಲಭಿಸುವುದು, ಕುಟುಂಬ ನಿರ್ವಹಣೆಗಾಗಿ ಸಾಲ.

    ಮಕರ: ಮಿತ್ರರಿಂದ ಅನಾನುಕೂಲ, ಸಾಮಾಜಿಕ ಚರ್ಚೆಗಳಲ್ಲಿ ತೊಡಗುವಿರಿ, ಸಂಗಾತಿಯಿಂದ ಅನುಕೂಲ, ಉದ್ಯೋಗ ನಿಮಿತ್ತ ಪ್ರಯಾಣ.

    ಕುಂಭ: ವಿದ್ಯಾಭ್ಯಾಸದಲ್ಲಿ ಹಿನ್ನಡೆ, ನಷ್ಟ ಮತ್ತು ಸಾಲದ ಸಮಸ್ಯೆ, ಅನುಕೂಲಕರ ದಿವಸ, ಮಕ್ಕಳು ದೂರ.

    ಮೀನ: ಮಕ್ಕಳಿಂದ ಅನುಕೂಲ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಸ್ನೇಹಿತರಿಂದ ಸಹಾಯ, ಮಹಿಳೆಯರಿಂದ ಅನಿರೀಕ್ಷಿತ ಅನುಕೂಲ.

  • ದಿನ ಭವಿಷ್ಯ: 06-12-2023

    ದಿನ ಭವಿಷ್ಯ: 06-12-2023

    ಪಂಚಾಂಗ
    ಶೋಭಕೃತ್ ನಾಮ ಸಂವತ್ಸರ,
    ದಕ್ಷಿಣಾಯನ, ಶರದ್ ಋತು,
    ಕಾರ್ತಿಕ ಮಾಸ, ಕೃಷ್ಣ ಪಕ್ಷ,
    ವಾರ: ಬುಧವಾರ, ತಿಥಿ : ನವಮಿ
    ನಕ್ಷತ್ರ: ಉತ್ತರ
    ರಾಹುಕಾಲ: 12.14 ರಿಂದ 1.40
    ಗುಳಿಕಕಾಲ: 10.48 ರಿಂದ 12.14
    ಯಮಗಂಡಕಾಲ: 7.56 ರಿಂದ 9.22

    ಮೇಷ: ಉನ್ನತ ಸ್ಥಾನಮಾನ, ಪರರ ಧನಪ್ರಾಪ್ತಿ, ದೈವಿಕ ಚಿಂತನೆ, ಮನಶಾಂತಿ, ಗುರು ಹಿರಿಯರಲ್ಲಿ ಭಕ್ತಿ.

    ವೃಷಭ: ನೌಕರಿಯಲ್ಲಿ ಭಡ್ತಿ, ಕೈ ಹಾಕಿದ ಕೆಲಸಗಳಲ್ಲಿ ಜಯ, ಸುಖ ಭೋಜನ, ಬಂಧುಗಳಲ್ಲಿ ಕಲಹ.

    ಮಿಥುನ: ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಿ, ಷೇರು ವ್ಯವಹಾರಗಳಿಂದ ಆದಾಯ, ಚಂಚಲ ಮನಸ್ಸು.

    ಕಟಕ: ಗುತ್ತಿಗೆ ಕೆಲಸಗಾರರಿಗೆ ಅನುಕೂಲ, ಆರೋಗ್ಯದಲ್ಲಿ ಏರುಪೇರು, ಭಾಗ್ಯ ವೃದ್ಧಿ, ಮನಸ್ಸಿಗೆ ಸದಾ ಸಂಕಟ, ವಿನಾಕಾರಣ ನಿಷ್ಠುರ.

    ಸಿಂಹ: ಕೆಲಸವನ್ನ ತಾಳ್ಮೆಯಿಂದ ನಿಭಾಯಿಸಿ, ಹೊಸ ವ್ಯಕ್ತಿಗಳ ಪರಿಚಯ, ಕೆಲಸ ಕಾರ್ಯಗಳಲ್ಲಿ ಮಂದಗತಿ.

    ಕನ್ಯಾ: ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಲಾಭ, ತಾಳ್ಮೆ ಅಗತ್ಯ, ಮನಸ್ತಾಪ, ಆಕಸ್ಮಿಕ ನಷ್ಟ, ಆಸ್ತಿ ವಿಚಾರದಲ್ಲಿ ಕಲಹ.

    ತುಲಾ: ಬೇಜವಾಬ್ದಾರಿತನದಿಂದ ಸಂಕಷ್ಟ, ನಿದ್ರಾ ಭಂಗ, ಕಾಲು ನೋವು, ಸಾಲಬಾಧೆ, ಆರ್ಥಿಕ ಸಂಕಷ್ಟ.

    ವೃಶ್ಚಿಕ: ಸಾಮಾನ್ಯ ಸೌಖ್ಯಕ್ಕೆ ಧಕ್ಕೆ, ಮಿತ್ರರಿಂದ ಸಹಾಯ, ಆಲಸ್ಯ ಮನೋಭಾವ, ವಾಹನ ಅಪಘಾತ.

    ಧನಸ್ಸು: ಮಾತಿನ ಮೇಲೆ ನಿಗಾ ಇರಲಿ, ಅಕಾಲ ಭೋಜನ, ವಿವಾಹಕ್ಕೆ ಅಡಚಣೆ, ಸಾಲ ಮಾಡುವ ಸಾಧ್ಯತೆ, ಅಗ್ನಿ ಭಯ.

    ಮಕರ: ಅಭಿವೃದ್ಧಿ ಕುಂಠಿತ, ಆಪ್ತರಿಂದ ಸಹಾಯ, ಅತಿಯಾದ ಪ್ರಯಾಣ, ಮಾತಾಪಿತರಲ್ಲಿ ವಾತ್ಸಲ್ಯ.

    ಕುಂಭ: ಅನಾವಶ್ಯಕ ಖರ್ಚಿಗೆ ನೂರಾರು ದಾರಿ, ವಿರೋಧಿಗಳಿಂದ ಕಿರುಕುಳ, ಸಾಧಾರಣ ಫಲ, ಅನ್ಯರ ಮಾತಿನಿಂದ ತೊಂದರೆ, ಕೋಪ ಜಾಸ್ತಿ.

    ಮೀನ: ಪ್ರಯತ್ನದಿಂದ ಕಾರ್ಯ ಸಫಲ, ವಿಪರೀತ ತಿರುಗಾಟ, ಋಣ ವಿಮೋಚನೆ, ಅನಾವಶ್ಯಕ ವಿಷಯಗಳಿಂದ ದೂರವಿರಿ.

  • ದಿನ ಭವಿಷ್ಯ: 05-12-2023

    ದಿನ ಭವಿಷ್ಯ: 05-12-2023

    ಸಂವತ್ಸರ – ಶೋಭಕೃತ
    ಋತು – ದಕ್ಷಿಣಾಯ ಶರದ್‌ ಋತು
    ಮಾಸ – ಕಾರ್ತಿಕ
    ಪಕ್ಷ – ಕೃಷ್ಣ
    ತಿಥಿ – ಅಷ್ಟಮಿ
    ನಕ್ಷತ್ರ – ಪುಬ್ಬ
    ರಾಹುಕಾಲ : 3.06 ರಿಂದ 4.32
    ಗುಳಿಕಕಾಲ : 12.14 ರಿಂದ 1.40
    ಯಮಗಂಡ ಕಾಲ : 9.22 ರಿಂದ 10.48

    ಮೇಷ ರಾಶಿ: ಆತ್ಮೀಯರ ಭೇಟಿ, ಚಂಚಲ ಮನಸ್ಸು, ವಿಪರೀತ ವ್ಯಾಸನ, ಶತ್ರಭಾದೆ, ದ್ರವರೂಪದ ವಸ್ತುಗಳಿಂದ ಲಾಭ. ಪರಿಹಾರ: ಪವಮಾನ ಸೂಕ್ತ ಪಾರಾಯಣ ಮಾಡಿ.

    ವೃಷಭ ರಾಶಿ: ಕುಟುಂಬದಲ್ಲಿ ನೆಮ್ಮದಿಯ ವಾತಾವರಣ, ವಿರೋಧಿಗಳಿಂದ ತೊಂದರೆ, ಸಾಧಾರಣ ಫಲ, ಋಣ ಭಾದೆ. ಪರಿಹಾರ: ಪಾರ್ವತಿ ದೇವಿಗೆ ಕುಂಕುಮಾರ್ಚನೆ ಮಾಡಿಸಿ.

    ಮಿಥುನ ರಾಶಿ: ರಾಜಕೀಯ ಸಮಾಜ ಕ್ಷೇತ್ರದತ್ತ ಗಮನ, ಆರೋಗ್ಯದಲ್ಲಿ ಏರುಪೇರು, ದುಷ್ಟಬುದ್ಧಿ, ಅಧಿಕ ತಿರುಗಾಟ. ಪರಿಹಾರ: ಓಂ ಶ್ರೀಯೇ ನಮಃ.

    ಕಟಕ ರಾಶಿ: ವಾದ ವಿವಾದದಲ್ಲಿ ಎಚ್ಚರ, ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು, ಬಂಧುಗಳ ಆಗಮನ, ಸಾಧಾರಣ ಫಲ. ಪರಿಹಾರ: ಓಂ ಗಣೇಶಾಯ ನಮಃ.

    ಸಿಂಹ ರಾಶಿ: ಗುರು ಹಿರಿಯರಲ್ಲಿ ಭಕ್ತಿ, ಕ್ರಯ ವಿಕ್ರಯಗಳಿಂದ ಲಾಭ, ಶತೃತ್ವ, ಕುಟುಂಬ ಸೌಖ್ಯ, ವಿದೇಶ ಪ್ರಯಾಣ. ಪರಿಹಾರ: ವಟು ಬ್ರಾಹ್ಮಣನಿಗೆ ಸ್ವಯಂಪಾಕ ದಾನ ನೀಡಿ.

    ಕನ್ಯಾ ರಾಶಿ: ಕೆಲಸ ಕಾರ್ಯಗಳಲ್ಲಿ ವಿಳಂಬ, ನಿಂದನೆ, ಅನಗತ್ಯ ತಿರುಗಾಟ, ಸ್ನೇಹಿತರು ಸಕಾಲದಲ್ಲಿ ನೆರವು ನೀಡುವವರು. ಪರಿಹಾರ: ಓಂ ದಕ್ಷಿಣ ಮೂರ್ತಿಯೇ ನಮಃ.

    ತುಲಾ ರಾಶಿ: ಮನೆಯಲ್ಲಿ ಅಶಾಂತಿ, ಅಪಜಯ, ವಿದ್ಯಾರ್ಥಿಗಳಿಗೆ ಹಿನ್ನಡೆ, ಅನ್ಯರಿಗೆ ಉಪಕಾರ ಮಾಡುವಿರಿ, ಅತಿಯಾದ ನಿದ್ರೆ. ಪರಿಹಾರ: ತಂದೆ ತಾಯಿ ಆಶೀರ್ವಾದ ಪಡೆಯಿರಿ.

    ಧನಸ್ಸು ರಾಶಿ: ವಿವಿಧ ಮೂಲಗಳಿಂದ ಲಾಭ, ಆರೋಗ್ಯದ ಕಾಳಜಿ ಅಗತ್ಯ, ಅಕಾಲ ಭೋಜನ, ಅತಿಯಾದ ಭಯ, ಪರರಿಂದ ಮೋಸ. ಪರಿಹಾರ: ಲಲಿತಾ ಸಹಸ್ರನಾಮ ಪಠಿಸಿ.

    ಮಕರ ರಾಶಿ: ಕಾರ್ಯಕ್ಷೇತ್ರದಲ್ಲಿ ಒತ್ತಡ, ಕೆಟ್ಟ ಆಲೋಚನೆ, ಸ್ಥಳ ಬದಲಾವಣೆ, ಕೃಷಿಕರಿಗೆ ಅಲ್ಪ ಲಾಭ, ವಿವಾಹ ಯೋಗ. ಪರಿಹಾರ: ಗಜೇಂದ್ರ ಮೋಕ್ಷ ಪಠಿಸಿ.

    ಕುಂಭ ರಾಶಿ: ಸ್ವಂತ ಪರಿಶ್ರಮದಿಂದ ಯಶಸ್ಸು, ವಿಶ್ರಾಂತಿ ಇಲ್ಲದ ಕೆಲಸಗಳು, ಸ್ತ್ರೀಯರಿಗೆ ಅನುಕೂಲ, ಭೂ ಸಂಬಂಧ ವ್ಯವಹಾರಗಳಿಂದ ತೊಂದರೆ. ಪರಿಹಾರ: ಗೋ ಪೂಜೆ ಮಾಡಿ.

    ಮೀನ ರಾಶಿ: ಗೃಹ ವಾಸ, ಅಧಿಕಾರಿಗಳಿಂದ ಕಿರಿಕಿರಿ, ಋಣಭಾದೆ, ದೈವಿಕ ಚಿಂತನೆ, ಶರೀರದಲ್ಲಿ ತಳಮಳ, ಪುಣ್ಯಕ್ಷೇತ್ರ ದರ್ಶನ. ಪರಿಹಾರ: ಹೇರಂಬ ಗಣಪತಯೇ ನಮಃ.

    ವೃಶ್ಚಿಕ: ಹಣಕಾಸಿನ ಸಮಸ್ಯೆ, ಹಿರಿಯರ ಹಿತ ನುಡಿ, ಮಾನಹಾನಿ, ಶೀತ ಸಂಬಂಧ ಖಾಯಿಲೆ, ರಿಯಲ್ ಎಸ್ಟೇಟ್‌ನವರಿಗೆ ಅಲ್ಪ ಲಾಭ.

  • ದಿನ ಭವಿಷ್ಯ: 04-12-2023

    ದಿನ ಭವಿಷ್ಯ: 04-12-2023

    ಪಂಚಾಂಗ:
    ಸಂವತ್ಸರ – ಶೋಭಕೃತ್
    ಋತು – ಶರತ್
    ಅಯನ – ದಕ್ಷಿಣಾಯನ
    ಮಾಸ – ಕಾರ್ತಿಕ
    ಪಕ್ಷ – ಕೃಷ್ಣ
    ತಿಥಿ – ಸಪ್ತಮಿ
    ನಕ್ಷತ್ರ – ಮಘಾ
    ರಾಹುಕಾಲ : 7:52 – 09:18
    ಗುಳಿಕಕಾಲ : 1:35 – 03:00
    ಯಮಗಂಡಕಾಲ : 10:44 – 12:09

    ಮೇಷ: ಆಟೋಮೊಬೈಲ್ ಕ್ಷೇತ್ರದವರಿಗೆ ಲಾಭ, ಕಾರ್ಯಕ್ಷೇತ್ರದಲ್ಲಿ ಒತ್ತಡವಿದ್ದರೂ ಬೆಳವಣಿಗೆ ಇರುತ್ತದೆ, ಶ್ವಾಸಕೋಶ ಸಂಬಂಧಿತ ಕಾಯಿಲೆಯವರು ಎಚ್ಚರ.

    ವೃಷಭ: ವಾಹನಗಳ ಮಾರಾಟಸ್ಥರಿಗೆ ಶುಭ, ವಿದ್ಯಾರ್ಥಿಗಳಿಗೆ ಸಂಪೂರ್ಣ ಯಶಸ್ಸು ಸಿಗುತ್ತದೆ, ವ್ಯವಹಾರದಲ್ಲಿ ಮಂದಗತಿ.

    ಮಿಥುನ: ಆಹಾರ ಪದಾರ್ಥಗಳ ತಯಾರಿಕರಿಗೆ ಬೇಡಿಕೆ, ಆಪ್ತರ ಭೇಟಿಗಾಗಿ ಪ್ರಯಾಣ, ಸ್ತ್ರೀಯರ ಆರೋಗ್ಯದಲ್ಲಿ ಚೇತರಿಕೆ.

    ಕರ್ಕಾಟಕ: ಸರ್ಕಾರಿ ಕಂಪನಿಗಳ ವ್ಯವಹಾರಸ್ತರಿಗೆ ಅಭಿವೃದ್ಧಿ, ವಾಕ್ಚಾತುರ್ಯದಿಂದ ಕೆಲಸದಲ್ಲಿ ಮುನ್ನಡೆ, ಒಡಹುಟ್ಟಿದವರಿಂದ ಬೆಂಬಲ.

    ಸಿಂಹ: ಗಣ್ಯ ವ್ಯಕ್ತಿಗಳ ಭೇಟಿ, ವಿದೇಶ ಪ್ರಯಾಣದ ಯೋಗ ಸಂಭವ, ಗಣಿತಜ್ಞರಿಗೆ ಬೇಡಿಕೆ.

    ಕನ್ಯಾ: ಹಣ್ಣು ತರಕಾರಿ ವ್ಯಾಪಾರಿಗಳಿಗೆ ಉತ್ತಮ ಆದಾಯ, ಭೂ ವ್ಯವಹಾರದಲ್ಲಿ ಲಾಭ, ಕೊಂಕ ನುಡಿಯ ಸ್ವಭಾವದಿಂದ ನಿಷ್ಟೂರ.

    ತುಲಾ: ಹಿತ ಶತ್ರುಗಳಿಂದ ಕಾಟ, ಬರಹಗಾರರಿಗೆ ಗೌರವ ಪ್ರಾಪ್ತಿ, ಕುಟುಂಬದಲ್ಲಿ ಪರಸ್ಪರ ಅನ್ಯೋನ್ಯತೆ ಇರುತ್ತದೆ.

    ವೃಶ್ಚಿಕ: ಉನ್ನತ ಹುದ್ದೆಯಲ್ಲಿರುವವರಿಗೆ ಸಂತಸ, ಹಣಕಾಸಿನ ವಿಚಾರದಲ್ಲಿ ಎಚ್ಚರದಿಂದಿರಿ, ಉದಯೋನ್ಮುಖ ಕಲಾವಿದರಿಗೆ ಶುಭ.

    ಧನಸ್ಸು: ಅತಿಯಾದ ಬಂಡವಾಳ ಹೂಡಿಕೆ ಬೇಡ, ಕೃಷಿಗೆ ಮಾರ್ಗದರ್ಶನ ಲಭ್ಯ, ಅನುವಂಶಿಕ ವ್ಯವಹಾರಗಳಲ್ಲಿ ಲಾಭ.

    ಮಕರ: ಧನದಾಯವು ನಿರೀಕ್ಷೆಯಷ್ಟಿರುತ್ತದೆ, ಬಂಧುಗಳಿಂದ ಅಸಹಕಾರ, ಮೇಕಪ್ ವಸ್ತುಗಳ ತಯಾರಿಕರಿಗೆ ಬೇಡಿಕೆ.

    ಕುಂಭ: ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ, ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶದ ಸಾಧ್ಯತೆ, ಯಂತ್ರಗಳನ್ನು ರಿಪೇರಿ ಮಾಡುವವರಿಗೆ ಶುಭ.

    ಮೀನ: ರಕ್ಷಣಾ ವಿಭಾಗದ ಕೆಲಸಗಾರರಿಗೆ ಶುಭ, ಗುರಿಯನ್ನು ತಲುಪುವಲ್ಲಿ ಶ್ರಮವಹಿಸಿ, ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ.

  • ದಿನ ಭವಿಷ್ಯ: 03-12-2023

    ದಿನ ಭವಿಷ್ಯ: 03-12-2023

    ಪಂಚಾಂಗ:
    ಶೋಭಕೃತ್ ನಾಮ ಸಂವತ್ಸರ,
    ದಕ್ಷಿಣಾಯನ, ವರ್ಷ ಋತು,
    ನಿಜ ಕಾರ್ತಿಕ ಮಾಸ,
    ಕೃಷ್ಣ ಪಕ್ಷ,
    ವಾರ : ಭಾನುವಾರ, ತಿಥಿ : ಚತುರ್ದಶಿ
    ನಕ್ಷತ್ರ : ಆಶ್ಲೇಷಾ
    ರಾಹುಕಾಲ: ಮ.4.30 ರಿಂದ 06.00
    ಗುಳಿಕಕಾಲ: ಬೆ. 10.47 ರಿಂದ 12.19
    ಯಮಗಂಡಕಾಲ: ಮ. 12.00 ರಿಂದ 01.30

    ಮೇಷ: ವ್ಯಾಪಾರದಲ್ಲಿ ಧನ ಲಾಭ, ಪುಣ್ಯಕ್ಷೇತ್ರ ದರ್ಶನ, ಕೃಷಿಯಲ್ಲಿ ಉತ್ತಮ ಲಾಭ.

    ವೃಷಭ: ಮಕ್ಕಳ ಭಾವನೆಗಳನ್ನ ಗೌರವಿಸಿ, ಸ್ಥಿರಾಸ್ತಿ ಖರೀದಿ ಆಲೋಚನೆ, ಹಣಕಾಸು ವಿಚಾರದಲ್ಲಿ ಜಾಗ್ರತೆ.

    ಮಿಥುನ: ತಾಳ್ಮೆ ಅಗತ್ಯ, ಶ್ರಮಕ್ಕೆ ತಕ್ಕ ಫಲ, ರಾಜಕೀಯ ವ್ಯಕ್ತಿಗಳಿಗೆ ಉತ್ತಮ, ಇಷ್ಟಾರ್ಥಗಳು ಸಿದ್ಧಿಸುತ್ತವೆ.

    ಕಟಕ: ತಾಳ್ಮೆ ಕಳೆದುಕೊಳ್ಳಬೇಡಿ, ಅಪರಿಚಿತರ ವಿಚಾರದಲ್ಲಿ ಎಚ್ಚರಿಕೆ, ಕೈಗಾರಿಕೋದ್ಯಮಿಗಳಿಗೆ ಯಶಸ್ಸು.

    ಸಿಂಹ: ಕುಟುಂಬದ ಮುಖ್ಯಸ್ಥರಿಗೆ ಅನಾರೋಗ್ಯ, ಕೆಲಸ ಕಾರ್ಯಗಳಲ್ಲಿ ಜಯ, ವೈರಿಗಳಿಂದ ದೂರವಿರಿ.

    ಕನ್ಯಾ: ಕೆಲಸ ಕಾರ್ಯಗಳಲ್ಲಿ ಅಡೆತಡೆ, ಮಾಡುವ ಕೆಲಸಗಳಲ್ಲಿ ತಾಳ್ಮೆ ಅಗತ್ಯ, ಅಪವಾದಗಳಿಂದ ಮುಕ್ತಿ.

    ತುಲಾ: ಮಾನಸಿಕ ನೆಮ್ಮದಿ, ಸ್ತ್ರೀ ಅಪವಾದ ದೂರವಾಗುವುದು, ಹಿರಿಯರ ಮಾತಿಗೆ ಗೌರವ ನೀಡಿ.

    ವೃಶ್ಚಿಕ: ವ್ಯವಹಾರದಲ್ಲಿ ಅನುಕೂಲ, ಉದ್ಯೋಗದಲ್ಲಿ ಉತ್ತಮ, ಮಕ್ಕಳೊಂದಿಗೆ ದೂರ ಪ್ರಯಾಣ.

    ಧನಸ್ಸು: ಕೆಲಸಗಳಲ್ಲಿ ಮಂದಗತಿ, ಮಾರಾಟ ಪ್ರತಿನಿಧಿಗಳಿಗೆ ಉತ್ತಮ, ಆಕಸ್ಮಿಕ ಧನ ಲಾಭ.

    ಮಕರ: ಅಕಾಲ ಭೋಜನ, ನಿದ್ರಾಭಂಗ, ಉದ್ಯೋಗ ದೊರಕುವ ಸಾಧ್ಯತೆ, ಸ್ಥಳ ಬದಲಾವಣೆ, ಇಷ್ಟಾರ್ಥ ಸಿದ್ಧಿ.

    ಕುಂಭ: ವಿಶ್ರಾಂತಿ ಬಯಸುವಿರಿ, ವಿದ್ಯಾರ್ಥಿಗಳಲ್ಲಿ ಪ್ರಗತಿ, ಹೊಸ ಯೋಜನೆ ಕೈಗೊಳ್ಳುವ ಮುನ್ನ ಯೋಚಿಸಿ,

    ಮೀನ: ಪಿತ್ರಾರ್ಜಿತ ಆಸ್ತಿ ಲಭ್ಯ, ಕೃಷಿಕರಿಗೆ ಲಾಭ, ಪ್ರೇಮಿಗಳಿಗೆ ಕುಟುಂಬದವರ ಸಹಕಾರ.

  • ದಿನ ಭವಿಷ್ಯ: 02-12-2023

    ದಿನ ಭವಿಷ್ಯ: 02-12-2023

    ಪಂಚಾಂಗ:
    ಶ್ರೀ ಶೋಭಕೃತ ನಾಮ ಸಂವತ್ಸರ,
    ದಕ್ಷಿಣಾಯಣ, ಶರದೃತು
    ಕಾರ್ತಿಕಮಾಸ, ಕೃಷ್ಣ ಪಕ್ಷ,
    ಪಂಚಮಿ / ಷಷ್ಟಿ,
    ಶನಿವಾರ, ಪುಷ್ಯ ನಕ್ಷತ್ರ.
    ರಾಹುಕಾಲ 09:20 ರಿಂದ 10:46
    ಗುಳಿಕಕಾಲ 06:29 ರಿಂದ 07:54
    ಯಮಗಂಡಕಾಲ 01:38 ರಿಂದ 03:04

    ಮೇಷ: ಮಾನಸಿಕ ಕಿರಿಕಿರಿ ಮತ್ತು ಮನಸ್ತಾಪ, ಕೆಲಸಕಾರ್ಯಗಳಲ್ಲಿ ಹಿನ್ನಡೆ, ಅಸಮಾಧಾನ, ಆಸ್ತಿ ವಿಷಯದಲ್ಲಿ ತಂತ್ರದ ಆತಂಕ.

    ವೃಷಭ: ಬಂಧು ಬಾಂಧವರಿಂದ ತೊಂದರೆ, ಪೆಟ್ಟು ಮಾಡಿಕೊಳ್ಳುವ ಸಂಭವ, ಪ್ರಯಾಣದಲ್ಲಿ ಎಚ್ಚರಿಕೆ, ಗೃಹ ಬದಲಾವಣೆಯಿಂದ ಸಮಸ್ಯೆ.

    ಮಿಥುನ: ಆರ್ಥಿಕ ಸಂಕಷ್ಟ, ಮಾನಸಿಕ ನೋವು, ಕುಟುಂಬದಲ್ಲಿ ಕಲಹ, ಸ್ತ್ರೀಯರಿಂದ ಅನುಕೂಲ.

    ಕಟಕ: ಪಾಲುದಾರಿಕೆಯಲ್ಲಿ ಅನುಕೂಲ, ಅವಕಾಶ ಕೈತಪ್ಪುವ ಸಂಭವ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ.

    ಸಿಂಹ: ಅಧಿಕ ಖರ್ಚು ಮತ್ತು ನಷ್ಟ, ಅನಾರೋಗ್ಯ ಸಮಸ್ಯೆ, ಆತಂಕ, ನಿದ್ರಾಭಂಗ, ಬಂಧು ಬಾಂಧವರೊಂದಿಗೆ ಶತ್ರುತ್ವ.

    ಕನ್ಯಾ: ಮಕ್ಕಳಿಂದ ಲಾಭ, ಪ್ರೀತಿ-ಪ್ರೇಮದಲ್ಲಿ ಯಶಸ್ಸು, ಮಿತ್ರರಿಂದ ಹಿನ್ನಡೆ, ರಾಜಕಾರಣಿಗಳಿಂದ ಅವಮಾನ.

    ತುಲಾ: ಉದ್ಯೋಗದಲ್ಲಿ ನಿರಾಸಕ್ತಿ, ತಂತ್ರದ ಭೀತಿ ಮತ್ತು ಸಮಸ್ಯೆ, ನೀರಿನಿಂದ ಸಮಸ್ಯೆ ಎಚ್ಚರಿಕೆ, ಅಧಿಕಾರಿಗಳಿಂದ ನೋವು ಮತ್ತು ನಿರಾಸೆ.

    ವೃಶ್ಚಿಕ: ತಂದೆ ಆರೋಗ್ಯದಲ್ಲಿ ವ್ಯತ್ಯಾಸ, ದೂರ ಪ್ರಯಾಣ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ಅವಕಾಶಗಳು ಕೈತಪ್ಪುವ ಸನ್ನಿವೇಶ.

    ಧನಸ್ಸು: ಧನಾಗಮನ, ಉತ್ತಮ ಅವಕಾಶಗಳ ಸೂಚನೆ, ಆಹಾರ ವ್ಯತ್ಯಾಸದಿಂದ ಸಮಸ್ಯೆ, ಪುಣ್ಯಕ್ಷೇತ್ರಗಳಿಗೆ ತೆರಳುವ ಆಲೋಚನೆ.

    ಮಕರ: ದಾಂಪತ್ಯದಲ್ಲಿ ಸಮಸ್ಯೆ, ಮಕ್ಕಳಿಂದ ಬೇಸರ, ಪ್ರೀತಿ ವಿಷಯಗಳು ಬಯಲು, ವ್ಯಾಪಾರದಲ್ಲಿ ನಷ್ಟ.

    ಕುಂಭ: ಆರೋಗ್ಯದಲ್ಲಿ ವ್ಯತ್ಯಾಸ, ಗುಪ್ತ ಶತ್ರುಗಳಿಂದ ಮೋಸ, ಅಪವಾದಗಳು, ಆರೋಗ್ಯದಲ್ಲಿ ವ್ಯತ್ಯಾಸ.

    ಮೀನ: ಮಕ್ಕಳ ಜೀವನದಲ್ಲಿ ಏರುಪೇರು, ಸಂತಾನ ಸಮಸ್ಯೆ, ದುಶ್ಚಟಗಳಿಂದ ತೊಂದರೆ, ಸ್ತ್ರೀಯರಿಂದ ಗೌರವಕ್ಕೆ ಧಕ್ಕೆ.

  • ದಿನ ಭವಿಷ್ಯ: 01-12-2023

    ದಿನ ಭವಿಷ್ಯ: 01-12-2023

    ಪಂಚಾಂಗ:
    ಶ್ರೀ ಶೋಭಕೃತ ನಾಮ ಸಂವತ್ಸರ,
    ದಕ್ಷಿಣಾಯಣ, ಶರದೃತು,
    ಕಾರ್ತಿಕಮಾಸ, ಕೃಷ್ಣ ಪಕ್ಷ,
    ಚತುರ್ಥಿ / ಪಂಚಮಿ,
    ಶುಕ್ರವಾರ, ಪುನರ್ವಸು ನಕ್ಷತ್ರ.
    ರಾಹುಕಾಲ 10:46 ರಿಂದ 12:12
    ಗುಳಿಕಕಾಲ 07:54 ರಿಂದ 09:20
    ಯಮಗಂಡಕಾಲ 03:04 ರಿಂದ 04:30

    ಮೇಷ: ಆರ್ಥಿಕ ಸಮಸ್ಯೆಯಿಂದ ಮುಕ್ತಿ, ವಾಹನ ಮತ್ತು ಸ್ಥಿರಾಸ್ತಿಯಿಂದ ಅನುಕೂಲ, ಆಕಸ್ಮಿಕ ಅಪಾಯ, ಉದ್ಯೋಗದಲ್ಲಿ ಆಲಸ್ಯ.

    ವೃಷಭ: ಪತ್ರ ವ್ಯವಹಾರಗಳಲ್ಲಿ ಅನುಕೂಲ, ವಾಹನ ಗೃಹ ಮತ್ತು ಸ್ಥಳ ಬದಲಾವಣೆ ಚಿಂತನೆ, ಆರೋಗ್ಯದಲ್ಲಿ ವ್ಯತ್ಯಾಸ.

    ಮಿಥುನ: ಆರ್ಥಿಕ ಮತ್ತು ಕೌಟುಂಬಿಕವಾಗಿ ಅನುಕೂಲ, ಆರೋಗ್ಯದಲ್ಲಿ ಏರುಪೇರು, ಉದ್ಯೋಗ ಬದಲಾವಣೆಯಿಂದ ಸಂಕಷ್ಟ.

    ಕಟಕ: ಅಧಿಕ ಧನಾಗಮನ, ಮಕ್ಕಳಿಂದ ಕಿರಿಕಿರಿ, ಋಣ ರೋಗ ಬಾಧೆಗಳಿಂದ ಮುಕ್ತಿ.

    ಸಿಂಹ: ಅನಗತ್ಯ ಖರ್ಚು, ಮನೋರೋಗಗಳು, ನಿದ್ರಾ ಭಾವ, ಮಕ್ಕಳಿಂದ ಖರ್ಚು.

    ಕನ್ಯಾ: ಆರ್ಥಿಕ ಸಮಸ್ಯೆ ಅಧಿಕ, ಸ್ಥಿರಾಸ್ತಿ ನಷ್ಟ, ಮಿತ್ರರನ್ನು ಕಳೆದುಕೊಳ್ಳುವ ಸಂದರ್ಭ, ಸಹೋದರಿಯಿಂದ ಅನುಕೂಲ.

    ತುಲಾ: ಉದ್ಯೋಗ ವ್ಯಾಪಾರ ಸಮಸ್ಯೆಯಿಂದ ಮುಕ್ತಿ, ಆರ್ಥಿಕವಾಗಿ ಸಂತೃಪ್ತಿ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ.

    ವೃಶ್ಚಿಕ: ಉದ್ಯೋಗ ನಿಮಿತ್ತ ಪ್ರಯಾಣ, ಆರೋಗ್ಯ ಸಮಸ್ಯೆ ಕಾಡುವುದು, ತಂದೆಯಿಂದ ಧನಾಗಮನ.

    ಧನಸ್ಸು: ದೀರ್ಘಕಾಲದ ಸಮಸ್ಯೆಯಿಂದ ಮುಕ್ತಿ, ನೀರಿನಿಂದ ತೊಂದರೆ ಎಚ್ಚರ, ಆರ್ಥಿಕ ಮತ್ತು ಕೌಟುಂಬಿಕ ಸಮಸ್ಯೆ, ಬಂಧುಗಳು ದೂರ, ನಿದ್ರಾ ಭಾವ.

    ಮಕರ: ದೈವ ಕಾರ್ಯಗಳಿಗಾಗಿ ಖರ್ಚು, ಮಿತ್ರರಿಂದ ಕಿರಿಕಿರಿ, ದಾಂಪತ್ಯದಲ್ಲಿ ಸಮಸ್ಯೆ ಅಧಿಕ.

    ಕುಂಭ: ಆರೋಗ್ಯದಲ್ಲಿ ವ್ಯತ್ಯಾಸ, ಮಾನಸಿಕ ಸಮತೋಲನ, ಸಾಲ ಬಾಧೆಯಿಂದ ಮುಕ್ತಿ, ಉದ್ಯೋಗದಲ್ಲಿ ನಿರಾಸಕ್ತಿ.

    ಮೀನ: ಸಹೋದ್ಯೋಗಿಗಳೇ ಶತ್ರುಗಳಾಗಿ ಪರಿವರ್ತನೆ, ವ್ಯವಹಾರಕ್ಕಾಗಿ ಸಾಲ ಮಾಡುವ ಸನ್ನಿವೇಶ, ಹೆಣ್ಣುಮಕ್ಕಳಿಂದ ಉತ್ತಮ ಹೆಸರು ಪ್ರಾಪ್ತಿ.