Tag: Panchanga

  • ದಿನ ಭವಿಷ್ಯ: 02-01-2024

    ದಿನ ಭವಿಷ್ಯ: 02-01-2024

    ಪಂಚಾಂಗ:
    ಶ್ರೀ ಶೋಭಕೃತ್ ನಾಮ ಸಂವತ್ಸರ,
    ದಕ್ಷಿಣಾಯಣ, ಹಿಮಂತ ಋತು,
    ಮಾರ್ಗಶಿರ ಮಾಸ, ಕೃಷ್ಣ ಪಕ್ಷ,
    ಯಮಗಂಡಕಾಲ : 9.35 ರಿಂದ 11.01.
    ವಾರ: ಮಂಗಳವಾರ, ತಿಥಿ: ಷಷ್ಠಿ
    ನಕ್ಷತ್ರ: ಪುಬ್ಬ
    ರಾಹುಕಾಲ: 3.18 ರಿಂದ 4.44
    ಗುಳಿಕಕಾಲ: 12.27 ರಿಂದ 1.52

    ಮೇಷ: ಮಿತ್ರರಲ್ಲಿ ಸ್ನೇಹ ವೃದ್ಧಿ, ಅನಿರೀಕ್ಷಿತ ದ್ರವ್ಯಲಾಭ, ದೂರ ಪ್ರಯಾಣ, ಶತ್ರು ಬಾಧೆ.

    ವೃಷಭ: ಕಾರ್ಯಸಾಧನೆಗಾಗಿ ತಿರುಗಾಟ, ಪರಸ್ಥಳ ವಾಸ, ಉದ್ಯೋಗದಲ್ಲಿ ಪ್ರಗತಿ, ಕುಟುಂಬದಲ್ಲಿ ನೆಮ್ಮದಿಯ ವಾತಾವರಣ.

    ಮಿಥುನ: ಯತ್ನ ಕಾರ್ಯಭಂಗ, ಮನಕ್ಲೇಷ, ಸಾಲಬಾಧೆ, ಅಶಾಂತಿ, ಹಣದ ತೊಂದರೆ.

    ಕಟಕ: ಕೆಲಸ ಕಾರ್ಯಗಳಲ್ಲಿ ಜಯ, ಸ್ತ್ರೀಯಿಂದ ಲಾಭ, ಅಧಿಕಾರಿಗಳಲ್ಲಿ ಕಲಹ, ಮಾನಸಿಕ ಒತ್ತಡ.

    ಸಿಂಹ: ವಾಹನದಿಂದ ತೊಂದರೆ, ವ್ಯಾಪಾರದಲ್ಲಿ ನಷ್ಟ, ಷೇರು ಮಾರುಕಟ್ಟೆಯಲ್ಲಿ ಲಾಭ, ಸಂಧ್ಯಾ ಸಮಯದಲ್ಲಿ ಲಾಭ.

    ಕನ್ಯಾ: ಚೋರಭಯ, ಕುತಂತ್ರದಿಂದ ಹಣ ಸಂಪಾದನೆ, ಮೂಗಿನ ಮೇಲೆ ಕೋಪ, ಗುರುಗಳಿಂದ ಬೋಧನೆ.

    ತುಲಾ: ಭೂ ಸಂಬಂಧ ವಿಚಾರದಲ್ಲಿ ವಿವಾದ, ಪರರ ಮಾತಿಗೆ ಕಿವಿ ಕೊಡಬೇಡಿ, ಕೆಲಸ ಕಾರ್ಯಗಳಲ್ಲಿ ವಿಳಂಬ.

    ವೃಶ್ಚಿಕ: ಅಧಿಕಾರಿಗಳಿಂದ ಕಿರುಕುಳ, ಸ್ಥಾನ ಭ್ರಷ್ಟತ್ವ, ಧನವ್ಯಯ, ಸಜ್ಜನರ ವಿರೋಧ, ಅಲ್ಪ ಲಾಭಅಧಿಕ ಖರ್ಚು.

    ಧನಸ್ಸು: ಕೆಲಸ ಕಾರ್ಯದಲ್ಲಿ ವಿಳಂಬ, ಮನಸ್ಸಿನಲ್ಲಿ ಭಯಭೀತಿ, ಎಲ್ಲಿ ಹೋದರು ಅಶಾಂತಿ, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಖರ್ಚು.

    ಮಕರ: ಸ್ಥಿರಾಸ್ತಿ ಸಂಪಾದನೆ, ಶತ್ರುಗಳ ನಾಶ, ಉದ್ಯೋಗದಲ್ಲಿ ಬಡ್ತಿ, ಅನ್ಯರಿಗೆ ಉಪಕಾರಮಾಡುವಿರಿ.

    ಕುಂಭ: ವಿನಾಕಾರಣ ದ್ವೇಷ, ಮಾತಾ-ಪಿತೃಗಳ ಸೇವೆ, ಕೆಲಸ ಕಾರ್ಯಗಳನ್ನ ಮಾಡುವಿರಿ.

    ಮೀನ: ಅಪಕೀರ್ತಿ, ಪಾಪಕಾರ್ಯಾಸಕ್ತಿ, ವಿವಾಹಕ್ಕೆ ಅಡಚಣೆ, ಹಿತ ಶತ್ರುಗಳಿಂದ ತೊಂದರೆ, ಮನಕ್ಲೇಷ.

     

  • ದಿನ ಭವಿಷ್ಯ: 31-12-2023

    ದಿನ ಭವಿಷ್ಯ: 31-12-2023

    ಪಂಚಾಂಗ:
    ಸಂವತ್ಸರ-ಶೋಭಕೃತ್
    ಋತು- ಹೇಮಂತ
    ಅಯನ-ದಕ್ಷಿಣಾಯನ
    ಮಾಸ-ಮಾರ್ಗಶಿರ
    ಪಕ್ಷ-ಕೃಷ್ಣ
    ತಿಥಿ-ಚೌತಿ
    ನಕ್ಷತ್ರ-ಮಘಾ
    ರಾಹುಕಾಲ: 4: 38-6: 03
    ಗುಳಿಕಕಾಲ: 3: 12- 4: 38
    ಯಮಗಂಡಕಾಲ: 12: 22- 1 : 47

    ಮೇಷ: ಬಂಧುಗಳಿಂದ ತೊಂದರೆ, ಪೆಟ್ಟು ಸಂಭವ, ಫ್ಯಾಶನ್ ಡಿಸೈನಿಂಗ್‍ನವರಿಗೆ ಶುಭ.

    ವೃಷಭ: ಪ್ರಯಾಣದಲ್ಲಿ ಎಚ್ಚರಿಕೆ, ತಂದೆ ಆರೋಗ್ಯದಲ್ಲಿ ಸಮಸ್ಯೆ, ಉದ್ಯೋಗಸ್ಥ ಮಹಿಳೆಯರಿಗೆ ಶುಭ.

    ಮಿಥುನ: ಕುಟುಂಬದಲ್ಲಿ ಕಲಹ, ಮೋಜು ಮಸ್ತಿಗಳಿಂದ ತೊಂದರೆ, ಧಾರ್ಮಿಕ ಕಾರ್ಯಗಳಿಂದ ಶುಭ.

    ಕರ್ಕಾಟಕ: ಪುಸ್ತಕ ಪ್ರಕಾಶಕರಿಗೆ ಬೇಡಿಕೆ, ಕೃಷಿಕರು ಮೋಸ ಹೋಗುವ ಸಂಭವ, ಉಸಿರಾಟದ ಸಮಸ್ಯೆ ಇರುವವರು ಎಚ್ಚರ.

    ಸಿಂಹ: ಸಾಂಪ್ರದಾಯಿಕ ಕೃಷಿಕರಿಗೆ ಶುಭ, ಸ್ವಂತ ಉದ್ಯಮದಲ್ಲಿ ನಷ್ಟ, ಆಹಾರ ವ್ಯತ್ಯಾಸದಿಂದ ಸಮಸ್ಯೆ.

    ಕನ್ಯಾ: ಕಲಾವಿದರಿಗೆ ಅವಕಾಶಗಳು ಲಭ್ಯ, ಉದ್ಯೋಗ ಸ್ಥಳದಲ್ಲಿ ಆತಂಕ, ಮಕ್ಕಳ ಜೀವನದಲ್ಲಿ ಏರುಪೇರು.

    ತುಲಾ: ಭಾಷಣಕಾರರಿಗೆ ಗೌರವ ದೊರೆಯುತ್ತದೆ, ಅಧಿಕಾರಿಗಳಿಂದ ನೋವು ಮತ್ತು ನಿರಾಸೆ, ಅಧಿಕ ಖರ್ಚು.

    ವೃಶ್ಚಿಕ: ಮನಸ್ಸಿನ ಒತ್ತಡ ಮತ್ತು ಆತಂಕದಿಂದ ನಿದ್ರಾಭಂಗ, ಬಂಧು ಬಾಂಧವರೊಂದಿಗೆ ಶತ್ರುತ್ವ, ವಾಣಿಜ್ಯ ರಂಗದಲ್ಲಿರುವವರಿಗೆ ಆದಾಯ.

    ಧನಸ್ಸು: ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಹಿನ್ನಡೆ, ಬಟ್ಟೆ ಉದ್ಯಮದವರಿಗೆ ಶುಭ, ಗೃಹ ನಿರ್ಮಾಣಕ್ಕೆ ಯೋಚಿಸಿ ಮುನ್ನಡೆಯಿರಿ.

    ಮಕರ: ಕೋರ್ಟ್ ಕಚೇರಿ ವ್ಯವಹಾರಗಳಲ್ಲಿ ಮುನ್ನಡೆ, ಮಕ್ಕಳಿಗಾಗಿ ಹಣವ್ಯಯ, ಸಾಕು ಪ್ರಾಣಿಗಳಿಂದ ತೊಂದರೆ.

    ಕುಂಭ: ದಕ್ಷತೆಯಿಂದ ಕೆಲಸಗಳಲ್ಲಿ ಶುಭ, ಅತಿಯಾದ ಮಾತಿನಿಂದ ಅವಮಾನ, ಆಭರಣ ವ್ಯಾಪಾರಿಗಳಿಗೆ ಶುಭ.

    ಮೀನ: ಸಿವಿಲ್ ಕಾಂಟ್ರಾಕ್ಟರ್‍ಗಳಿಗೆ ಶುಭ, ಉದ್ಯೋಗದಲ್ಲಿ ನಿರಾಸಕ್ತಿ, ಮಿತ್ರರಿಂದ ಹಿನ್ನಡೆ.

  • ದಿನ ಭವಿಷ್ಯ: 30-12-2023

    ದಿನ ಭವಿಷ್ಯ: 30-12-2023

    ಪಂಚಾಂಗ:
    ಶ್ರೀ ಶೋಭಕೃತನಾಮ ಸಂವತ್ಸರ,
    ದಕ್ಷಿಣಾಯಣ, ಹಿಮಂತ ಋತು,
    ಮಾರ್ಗಶಿರ ಮಾಸ, ಕೃಷ್ಣ ಪಕ್ಷ,
    ತೃತೀಯ / ಚತುರ್ಥಿ,
    ಶನಿವಾರ, ಆಶ್ಲೇಷ ನಕ್ಷತ್ರ
    ರಾಹುಕಾಲ: 09:34 ರಿಂದ 11:00
    ಗುಳಿಕಕಾಲ: 06:43 ರಿಂದ 08:08
    ಯಮಗಂಡಕಾಲ: 01:51 ರಿಂದ 03:17

    ಮೇಷ: ಆರ್ಥಿಕವಾಗಿ ಲಾಭ, ಕೌಟುಂಬಿಕವಾಗಿ ಅನುಕೂಲ, ಆರೋಗ್ಯ ಸಮಸ್ಯೆ ಬಾಧಿಸುವುದು, ಮಾನಸಿಕವಾಗಿ ನೋವು.

    ವೃಷಭ: ಅಧಿಕ ಖರ್ಚು, ಮಿತ್ರರೊಂದಿಗೆ ಮೋಜು-ಮಸ್ತಿ, ಪತ್ರ ವ್ಯವಹಾರದಿಂದ ಲಾಭ, ನೆರೆಹೊರೆಯವರಿಂದ ಅನುಕೂಲ.

    ಮಿಥುನ: ಆರ್ಥಿಕ ಸಮಸ್ಯೆಯಿಂದ ಮುಕ್ತಿ, ವ್ಯವಹಾರದಲ್ಲಿ ಪ್ರಗತಿ ಮತ್ತು ಅನುಕೂಲ, ಮಿತ್ರರಿಂದ ಉದ್ಯೋಗ ಲಾಭ.

    ಕಟಕ: ಅಧಿಕ ಖರ್ಚು, ಉದ್ಯೋಗ ನಷ್ಟ, ನಿದ್ರಾಭಂಗ.

    ಸಿಂಹ: ದೂರ ಪ್ರಯಾಣ, ಪ್ರಯಾಣದಲ್ಲಿ ವಸ್ತುಗಳು ಕಳವು, ಅಪಮಾನಗಳು, ಗೌರವಕ್ಕೆ ಧಕ್ಕೆ.

    ಕನ್ಯಾ: ಅನಿರೀಕ್ಷಿತ ಸ್ನೇಹಿತರ ಭೇಟಿ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಪಾಲುದಾರಿಕೆಯಲ್ಲಿ ಲಾಭ, ಸಂಗಾತಿಯಿಂದ ಅನುಕೂಲ.

    ತುಲಾ: ಮಹಿಳೆಯರಿಂದ ನೋವು, ದಾಂಪತ್ಯದಲ್ಲಿ ವೈಮನಸ್ಸು, ನಿದ್ರಾಭಂಗ, ಭವಿಷ್ಯದ ಚಿಂತೆ.

    ವೃಶ್ಚಿಕ: ಋಣ ರೋಗ ಬಾಧೆಗಳಿಂದ ಮುಕ್ತಿ, ಉದ್ಯೋಗದಲ್ಲಿ ಒತ್ತಡ, ಸೌಂದರ್ಯವರ್ಧಕ ವಸ್ತುಗಳ ಖರೀದಿ, ಅಧಿಕ ನಷ್ಟ.

    ಧನಸ್ಸು: ಸಾಲದ ಚಿಂತೆ, ಸ್ಥಿರಾಸ್ತಿ ಅಥವಾ ವಾಹನದ ಮೇಲೆ ಸಾಲ, ಉದ್ಯೋಗ ಸ್ಥಳದಲ್ಲಿ ಶತ್ರು ಕಾಟ, ತಂದೆಯಿಂದ ಲಾಭ.

    ಮಕರ: ಪಾಲುದಾರಿಕೆಯಲ್ಲಿ ಮನಸ್ತಾಪ, ಪ್ರಯಾಣದಲ್ಲಿ ಅಡೆತಡೆ, ಸ್ಥಳ ಬದಲಾವಣೆಯಿಂದ ಸಮಸ್ಯೆ.

    ಕುಂಭ: ಪ್ರೀತಿ-ಪ್ರೇಮದ ವಿಷಯಗಳಲ್ಲಿ ಸಮಸ್ಯೆ, ದಾಂಪತ್ಯದಲ್ಲಿ ಅಹಂಭಾವ, ಸ್ನೇಹಿತರಿಂದ ನೆರವು.

    ಮೀನ: ಮಕ್ಕಳ ನಡವಳಿಕೆಯಲ್ಲಿ ಸಂಶಯ, ದರ್ಪದ ಮಾತಿನಿಂದ ಶತ್ರು ಅಧಿಕ, ವಾಹನಗಳಿಂದ ತೊಂದರೆ.

  • ದಿನ ಭವಿಷ್ಯ: 29-12-2023

    ದಿನ ಭವಿಷ್ಯ: 29-12-2023

    ಪಂಚಾಂಗ:
    ಶ್ರೀ ಶೋಭಕೃತನಾಮ ಸಂವತ್ಸರ,
    ದಕ್ಷಿಣಾಯಣ, ಹಿಮಂತಋತು,
    ಮಾರ್ಗಶಿರ ಮಾಸ, ಕೃಷ್ಣ ಪಕ್ಷ,
    ದ್ವಿತೀಯ / ತೃತಿಯ,
    ಶುಕ್ರವಾರ, ಪುಷ್ಯ ನಕ್ಷತ್ರ
    ರಾಹುಕಾಲ 11:00 ರಿಂದ 12:26
    ಗುಳಿಕಕಾಲ 08:08 ರಿಂದ 09:34
    ಯಮಗಂಡಕಾಲ 03:17 ರಿಂದ 04:43

    ಮೇಷ: ಮಾನಸಿಕ ಕಿರಿಕಿರಿ ಮತ್ತು ಮನಸ್ತಾಪ, ಕೆಲಸಕಾರ್ಯಗಳಲ್ಲಿ ಹಿನ್ನಡೆ, ನೀರು ಮತ್ತು ವಾಹನಗಳಿಂದ ಎಚ್ಚರಿಕೆ.

    ವೃಷಭ: ಬಂಧು ಬಾಂಧವರಿಂದ ತೊಂದರೆ, ಪೆಟ್ಟು ಮಾಡಿಕೊಳ್ಳುವ ಸಂಭವ, ಪ್ರಯಾಣದಲ್ಲಿ ಎಚ್ಚರಿಕೆ, ತಂದೆ ಆರೋಗ್ಯದಲ್ಲಿ ವ್ಯತ್ಯಾಸ.

    ಮಿಥುನ: ಆರ್ಥಿಕ ಸಂಕಷ್ಟ, ಮಾನಸಿಕ ನೋವು, ಕುಟುಂಬದಲ್ಲಿ ಕಲಹ, ಸ್ತ್ರೀಯರಿಂದ ಅನುಕೂಲ.

    ಕಟಕ: ಪಾಲುದಾರಿಕೆಯಲ್ಲಿ ಅನುಕೂಲ, ಅವಕಾಶ ಕೈತಪ್ಪುವ ಸಂಭವ, ದೃಷ್ಟಿದೋಷ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ.

    ಸಿಂಹ: ಅಧಿಕ ಖರ್ಚು ಮತ್ತು ನಷ್ಟ, ಅನಾರೋಗ್ಯ ಸಮಸ್ಯೆ, ಆತಂಕ ನಿದ್ರಾಭಂಗ, ಬಂಧು ಬಾಂಧವರೊಂದಿಗೆ ಶತ್ರುತ್ವ.

    ಕನ್ಯಾ: ಮಕ್ಕಳಿಂದ ಲಾಭ, ಪ್ರೀತಿ-ಪ್ರೇಮದಲ್ಲಿ ಯಶಸ್ಸು, ಮಿತ್ರರಿಂದ ಹಿನ್ನಡೆ, ಅಧಿಕಾರಿಗಳಿಂದ ನಷ್ಟ ಮತ್ತು ಅವಮಾನ.

    ತುಲಾ: ಉದ್ಯೋಗದಲ್ಲಿ ನಿರಾಸಕ್ತಿ, ತಂತ್ರದ ಭೀತಿ ಮತ್ತು ಸಮಸ್ಯೆ, ನೀರಿನಿಂದ ಸಮಸ್ಯೆ, ಅಧಿಕಾರಿಗಳಿಂದ ನೋವು ಮತ್ತು ನಿರಾಸೆ.

    ವೃಶ್ಚಿಕ: ತಂದೆ ಆರೋಗ್ಯದಲ್ಲಿ ವ್ಯತ್ಯಾಸ, ದೂರ ಪ್ರಯಾಣ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ಅವಕಾಶಗಳು ಕೈತಪ್ಪುವ ಸನ್ನಿವೇಶ.

    ಧನಸ್ಸು: ಧನಾಗಮನ, ಉತ್ತಮ ಅವಕಾಶಗಳ ಸೂಚನೆ, ಸೋಲು ನಷ್ಟ ನಿರಾಸೆ ಅಪಕೀರ್ತಿ, ಕುಟುಂಬದಲ್ಲಿ ಆತಂಕ.

    ಮಕರ: ದಾಂಪತ್ಯದಲ್ಲಿ ಸಮಸ್ಯೆ, ಮಕ್ಕಳಿಂದ ಬೇಸರ, ಪ್ರೀತಿ ವಿಷಯಗಳು ಬಯಲು, ದುಷ್ಟ ಮತ್ತು ತಂತ್ರ ಕಾಟ.

    ಕುಂಭ: ಆರೋಗ್ಯದಲ್ಲಿ ವ್ಯತ್ಯಾಸ, ಗುಪ್ತ ಶತ್ರುಗಳಿಂದ ಮೋಸ, ಅಪವಾದಗಳು, ಆರೋಗ್ಯದಲ್ಲಿ ವ್ಯತ್ಯಾಸ.

    ಮೀನ: ಮಕ್ಕಳ ಜೀವನದಲ್ಲಿ ಏರುಪೇರು, ಸಂತಾನ ಸಮಸ್ಯೆ, ದುಶ್ಚಟಗಳಿಂದ ತೊಂದರೆ, ಅಪವಾದಗಳಿಂದ ಗೌರವಕ್ಕೆ ಧಕ್ಕೆ.

     

     

  • ದಿನ ಭವಿಷ್ಯ: 28-12-2023

    ದಿನ ಭವಿಷ್ಯ: 28-12-2023

    ಪಂಚಾಂಗ:
    ಶ್ರೀ ಶೋಭಕೃತ ನಾಮ ಸಂವತ್ಸರ,
    ದಕ್ಷಿಣಾಯಣ, ಹಿಮಂತ ಋತು,
    ಮಾರ್ಗಶಿರ ಮಾಸ, ಕೃಷ್ಣ ಪಕ್ಷ,
    ಪ್ರಥಮಿ / ದ್ವಿತೀಯ,
    ಗುರುವಾರ, “ಪುನರ್ವಸು ನಕ್ಷತ್ರ”
    ರಾಹುಕಾಲ: 01:50 ರಿಂದ 03:16
    ಗುಳಿಕಕಾಲ: 09:33 ರಿಂದ 10:59
    ಯಮಗಂಡಕಾಲ: 06:42 ರಿಂದ 08:07

    ಮೇಷ: ಆರ್ಥಿಕವಾಗಿ ಅನುಕೂಲ, ತಂದೆಯಿಂದ ಸಹಾಯ, ಪ್ರಯಾಣದಲ್ಲಿ ಅನುಕೂಲ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ.

    ವೃಷಭ: ಸಾಲ ಮಾಡುವ ಪರಿಸ್ಥಿತಿ, ಸ್ತ್ರೀಯರಿಂದ ನೋವು, ಅನಾರೋಗ್ಯ ಸಮಸ್ಯೆ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ.

    ಮಿಥುನ: ಶುಭ ಕಾರ್ಯಗಳ ಯೋಚನೆ, ಮಕ್ಕಳ ಭವಿಷ್ಯದ ಚಿಂತೆ, ವ್ಯಾಪಾರ ವ್ಯವಹಾರಕ್ಕೆ ತಯಾರಿ, ವಿದ್ಯಾಭ್ಯಾಸದಲ್ಲಿ ಆಸಕ್ತಿ.

    ಕಟಕ: ಆರೋಗ್ಯದಲ್ಲಿ ಏರುಪೇರು, ಸಾಲ ಪಡೆಯುವ ಚಿಂತನೆ, ತಾಯಿಂದ ಅನುಕೂಲ, ಆಸ್ತಿ ಸಮಸ್ಯೆಗಳು ಬಗೆಹರಿಯುವುದು.

    ಸಿಂಹ: ಮಕ್ಕಳಲ್ಲಿ ಪ್ರಗತಿ, ಬಂಧು ಬಾಂಧವರಿಂದ ಸಹಕಾರ, ಪ್ರಯಾಣದಲ್ಲಿ ಅಡೆತಡೆ, ಸ್ನೇಹಿತರಿಂದ ಅನುಕೂಲ.

    ಕನ್ಯಾ: ಮಾತಿನಿಂದ ನೋವು, ಉದ್ಯೋಗ ಸಮಸ್ಯೆಗಳಿಗೆ ಮುಕ್ತಿ, ಶುಭಕಾರ್ಯ ತಯಾರಿಗೆ ಆಲೋಚನೆ, ಹೊಸ ವಸ್ತು ಖರೀದಿಯ ಸಮಯ.

    ತುಲಾ: ಆರೋಗ್ಯ ಸಮಸ್ಯೆ, ಶತ್ರು ಕಾಟ ಮತ್ತು ಸಾಲಬಾಧೆ, ಪ್ರಯಾಣದಲ್ಲಿ ಮೋಸ, ಬಂಧುಗಳ ಆಗಮನ.

    ವೃಶ್ಚಿಕ: ಧನ ನಷ್ಟ, ಅದೃಷ್ಟ ಕೈ ತಪ್ಪುವುದು, ದೂರ ಪ್ರದೇಶದಿಂದ ಧನಾಗಮನ, ಅಧಿಕ ಖರ್ಚು ಮತ್ತು ನಷ್ಟ.

    ಧನಸು: ಮಿತ್ರರಿಂದ ಅನುಕೂಲ, ಪಾಲುದಾರಿಕೆಯಲ್ಲಿ ಅನುಕೂಲ, ಸ್ನೇಹಿತರಿಂದ ನೋವು, ಉದ್ಯೋಗ ಬದಲಾವಣೆಯಿಂದ ತೊಂದರೆ.

    ಮಕರ: ಪ್ರೀತಿ ಪ್ರೇಮ ವಿಷಯದಲ್ಲಿ ತಪ್ಪು ನಿರ್ಧಾರ, ದೈವ ಚಿಂತನೆ, ಸಂಗಾತಿಯಿಂದ ನಷ್ಟ, ಉದ್ಯೋಗ ಕಳೆದುಕೊಳ್ಳುವ ಆತಂಕ, ಗೌರವಕ್ಕೆ ಧಕ್ಕೆ, ಅನಿರೀಕ್ಷಿತ ಪ್ರಯಾಣ.

    ಕುಂಭ: ತಂದೆಯಿಂದ ಆರ್ಥಿಕ ಸಹಾಯ, ಉದ್ಯೋಗ ಬದಲಾವಣೆಯಿಂದ ಅನುಕೂಲ, ಮಿತ್ರರಿಂದ ಉತ್ತಮ ಅವಕಾಶ, ಆರ್ಥಿಕ ಸಮಸ್ಯೆಯಿಂದ ಮುಕ್ತಿ.

    ಮೀನ: ಅವಕಾಶ ಕೈ ತಪ್ಪುವುದು, ಉದ್ಯೋಗ ಒತ್ತಡ, ಸಂಗಾತಿಯಿಂದ ಕಿರಿಕಿರಿ ಮತ್ತು ಬೇಸರ, ತಾಯಿಯೊಂದಿಗೆ ವಾಗ್ವಾದ.

  • ದಿನ ಭವಿಷ್ಯ: 27-12-2023

    ದಿನ ಭವಿಷ್ಯ: 27-12-2023

    ಪಂಚಾಂಗ:
    ಶೋಭಕೃತ್ ನಾಮ ಸಂವತ್ಸರ,
    ದಕ್ಷಿಣಾಯನ, ಹಿಮಂತ ಋತು,
    ಮಾರ್ಗಶಿರ ಮಾಸ, ಕೃಷ್ಣ ಪಕ್ಷ,
    ವಾರ : ಬುಧವಾರ, ತಿಥಿ : ಪಾಡ್ಯ
    ನಕ್ಷತ್ರ : ಆರಿದ್ರಾ
    ರಾಹುಕಾಲ : 12.24 ರಿಂದ 1.49
    ಗುಳಿಕಕಾಲ : 10.58 ರಿಂದ 12.24
    ಯಮಗಂಡಕಾಲ : 8.06 ರಿಂದ 9.32

    ಮೇಷ: ಉದ್ಯೋಗದಲ್ಲಿ ಬಡ್ತಿ, ಪರಿಶ್ರಮಕ್ಕೆ ತಕ್ಕ ಫಲ, ಶತ್ರು ಭಾದೆ, ದೇವತಾ ಕಾರ್ಯಗಳಲ್ಲಿ ಭಾಗಿ.

    ವೃಷಭ: ವಿರೋಧಿಗಳಿಂದ ತೊಂದರೆ, ಋಣ ಭಾದೆ, ಅನಿರೀಕ್ಷಿತ ಧನ ನಷ್ಟ, ಮನೋವ್ಯಥೆ.

    ಮಿಥುನ: ಕೆಲಸ ಕಾರ್ಯಗಳಲ್ಲಿ ಸ್ವಲ್ಪ ವಿಳಂಬ, ಶರೀರದಲ್ಲಿ ತಳಮಳ, ಶತ್ರು ಧ್ವಂಸ, ಗಣ್ಯ ವ್ಯಕ್ತಿಗಳ ಭೇಟಿ, ಪರಸ್ತ್ರೀಯಿಂದ ಧನಲಾಭ.

    ಕಟಕ: ಕಾರ್ಯಸಿದ್ಧಿ, ಆರೋಗ್ಯದ ಸಮಸ್ಯೆ, ಚೋರಾಗ್ನಿ ಭೀತಿ, ಪರಸ್ಥಳವಾಸ, ವ್ಯವಹಾರಗಳಲ್ಲಿ ಅಲ್ಪ ಅಭಿವೃದ್ದಿ.

    ಸಿಂಹ: ಸ್ಥಗಿತ ಕಾರ್ಯದಲ್ಲಿ ಮುನ್ನಡೆ, ಸುಖ ಭೋಜನ ,ಕುಟುಂಬ ಸೌಖ್ಯ, ಮನಶಾಂತಿ, ಗೌರವ ಪ್ರಾಪ್ತಿ, ಬಂಧುಗಳಲ್ಲಿ ವೈರತ್ವ.

    ಕನ್ಯಾ: ಹಣಕಾಸಿನ ಪರಿಸ್ಥಿತಿ ಉತ್ತಮ, ತೀರ್ಥ ಯಾತ್ರೆ, ಕೋಪ ಜಾಸ್ತಿ, ತಾಳ್ಮೆಯಿಂದ ಇರಿ, ಅವಾಚ್ಯ ಶಬ್ದಗಳಿಂದ ನಿಂದನೆ.

    ತುಲಾ: ಶ್ರಮವಿಲ್ಲದೆ ಏನು ನಡೆಯುವುದಿಲ್ಲ, ವಿದ್ಯಾರ್ಥಿಗಳಲ್ಲಿ ಪ್ರಗತಿ, ಕಾರ್ಯ ಸಾಧನೆ, ಉತ್ತಮ ಪ್ರಗತಿ.

    ವೃಶ್ಚಿಕ: ಅನಿರೀಕ್ಷಿತ ಖರ್ಚು, ಧಾರ್ಮಿಕ ಕಾರ್ಯ, ಪ್ರೀತಿ ಪಾತ್ರರ ಆಗಮನ, ದಂಡ ಕಟ್ಟುವಿರಿ.

    ಧನಸ್ಸು: ಯತ್ನ ಕಾರ್ಯ ಜಯ, ಕೃಷಿಕರಿಗೆ ಲಾಭ, ಯಶಸ್ಸನ್ನು ಕಾಣುವಿರಿ, ಮನಸ್ಸಿಗೆ ನೆಮ್ಮದಿ.

    ಮಕರ: ಅನಾವಶ್ಯಕ ವಿಷಯಗಳ ಚರ್ಚೆ, ಪರರಿಗೆ ಸಹಾಯ, ಕೋಪ ಜಾಸ್ತಿ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ..

    ಕುಂಭ: ಕೋರ್ಟ್ ವ್ಯಾಜ್ಯಗಳಿಂದ ತೊಂದರೆ, ವಾಹನ ರಿಪೇರಿ, ಅಕಾಲ ಭೋಜನ, ಆರೋಗ್ಯದಲ್ಲಿ ಸಮಸ್ಯೆ.

    ಮೀನ: ಸ್ತ್ರೀಯರಿಗೆ ಹೆಚ್ಚಿನ ಜವಾಬ್ದಾರಿ, ಯಾರನ್ನು ನಂಬಬೇಡಿ, ಶತ್ರು ಭಾದೆ, ಸಾಧಾರಣ ಫಲ, ಮಕ್ಕಳ ಅಗತ್ಯಕ್ಕೆ ಖರ್ಚು.

  • ದಿನ ಭವಿಷ್ಯ: 24-12-2023

    ದಿನ ಭವಿಷ್ಯ: 24-12-2023

    ಪಂಚಾಂಗ:
    ಶ್ರೀ ಶೋಭಕೃತ್ ನಾಮ ಸಂವತ್ಸರ,
    ದಕ್ಷಿಣಾಯನ, ಹಿಮಂತ ಋತು,
    ಮಾರ್ಗಶಿರ ಮಾಸ, ಶುಕ್ಲ ಪಕ್ಷ,
    ವಾರ : ಭಾನುವಾರ, ತಿಥಿ : ತ್ರಯೋದಶಿ
    ನಕ್ಷತ್ರ : ಕೃತಿಕ
    ರಾಹುಕಾಲ : 4.40 ರಿಂದ 6.05
    ಗುಳಿಕಕಾಲ : 3.14 ರಿಂದ 4.40
    ಯಮಗಂಡಕಾಲ : 12.23 ರಿಂದ 1.48

    ಮೇಷ: ಅತಿಯಾದ ಭಯ, ವಾದ ವಿವಾದಗಳಿಂದ ದೂರವಿರಿ, ಧನಲಾಭ, ಕುಟುಂಬದಲ್ಲಿ ಪ್ರೀತಿ, ಸುಖ ಭೋಜನ.

    ವೃಷಭ: ಇಷ್ಟವಾದ ವಸ್ತುಗಳ ಖರೀದಿ, ಪಿತ್ರಾರ್ಜಿತ ಆಸ್ತಿ ಗಳಿಕೆ, ಮಿತ್ರರ ಸಹಾಯ, ಅಧಿಕ ತಿರುಗಾಟ.

    ಮಿಥುನ: ಮಾತೃವಿನಿಂದ ಶುಭ ಹಾರೈಕೆ, ಧನಸಹಾಯ, ಶತ್ರು ನಾಶ, ವಾಹನ ಚಾಲಕರಿಗೆ ತೊಂದರೆ.

    ಕಟಕ: ಪರಿಸ್ಥಿತಿಯಿಂದ ತೊಂದರೆ, ಮಾತುಗಳಿಂದ ಕಲಹ ಸಾಧ್ಯತೆ, ಸರ್ಕಾರಿ ಅಧಿಕಾರಿಗಳಿಗೆ ತೊಂದರೆ, ದಂಡ ಕಟ್ಟುವಿರಿ.

    ಸಿಂಹ: ಮಾನಸಿಕ ಒತ್ತಡ, ಪಾಲುದಾರಿಕೆ ಮಾತುಕತೆ, ವಯುಕ್ತಿಕ ವಿಷಯಗಳಲ್ಲಿ ಗೊಂದಲ, ವಿದ್ಯಾರ್ಥಿಗಳಿಗೆ ಆತಂಕ.

    ಕನ್ಯಾ: ಕಾರ್ಯ ವಿಕಲ್ಪ, ಅನ್ಯ ಜನರಲ್ಲಿ ವೈಮನಸ್ಸು, ವ್ಯರ್ಥ ಧನಹಾನಿ, ವಾಹನ ರಿಪೇರಿ, ಸೌಜನ್ಯದಿಂದ ವರ್ತಿಸಿ, ಮಕ್ಕಳಿಂದ ಸಹಾಯ.

    ತುಲಾ: ಶರೀರದಲ್ಲಿ ಆತಂಕ, ತಿರುಗಾಟ, ಸ್ತ್ರೀಸೌಖ್ಯ, ಕುತಂತ್ರದಿಂದ ಹಣ ಸಂಪಾದನೆ.

    ವೃಶ್ಚಿಕ: ಹಿತಶತ್ರುಗಳಿಂದ ತೊಂದರೆ, ವ್ಯಾಪಾರದಲ್ಲಿ ಮಂದಗತಿ, ವಿವಾಹ ಯೋಗ, ಮನಶಾಂತಿ, ಪುಣ್ಯಕ್ಷೇತ್ರ ದರ್ಶನ, ಉತ್ತಮ ಪ್ರಗತಿ.

    ಧನಸ್ಸು: ವಿಧೇಯತೆಯಿಂದ ಯಶಸ್ಸು, ಅನಾವಶ್ಯಕ ದುಂದುವೆಚ್ಚ, ಹೊಸ ವ್ಯವಹಾರದಿಂದ ಲಾಭ, ಅತಿಯಾದ ಕೋಪ.

    ಮಕರ: ಮಾತಾಪಿತರಲ್ಲಿ ಪ್ರೀತಿ, ಕುಟುಂಬದಲ್ಲಿ ನೆಮ್ಮದಿ, ಅಪರಿಚಿತರ ವಿಷಯದಲ್ಲಿ ಜಾಗ್ರತೆ, ಮನಶಾಂತಿ.

    ಕುಂಭ: ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ, ಮಿತ್ರರ ಬೆಂಬಲ, ಕೈಗಾರಿಕಾ ಉದ್ಯಮಿಗಳಿಗೆ ಲಾಭ.

    ಮೀನ: ವಿವೇಚನೆ ಕಳೆದುಕೊಳ್ಳಬೇಡಿ, ಅನಾರೋಗ್ಯ, ಸಣ್ಣ ವಿಷಯಗಳಲ್ಲಿ ಬಿನ್ನಾಭಿಪ್ರಾಯ.

  • ದಿನ ಭವಿಷ್ಯ: 23-12-2023

    ದಿನ ಭವಿಷ್ಯ: 23-12-2023

    ಪಂಚಾಂಗ:
    ಶ್ರೀ ಶೋಭಕೃತನಾಮ ಸಂವತ್ಸರ,
    ದಕ್ಷಿಣಾಯಣ, ಹಿಮಂತ ಋತು,
    ಮಾರ್ಗಶಿರ ಮಾಸ, ಶುಕ್ಲಪಕ್ಷ,
    ಏಕಾದಶಿ/ಉಪರಿ ದ್ವಾದಶಿ,
    ಶನಿವಾರ, ಭರಣಿ ನಕ್ಷತ್ರ
    ರಾಹುಕಾಲ: 09:30 ರಿಂದ 10:56
    ಗುಳಿಕಕಾಲ: 06:39 ರಿಂದ 08:04
    ಯಮಗಂಡಕಾಲ: 01:47 ರಿಂದ 03:13

    ಮೇಷ: ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಿಂತನೆ, ತಂದೆಯಿಂದ ಅನುಕೂಲ, ಉನ್ನತ ವಿದ್ಯಾಭ್ಯಾಸದ ಹಂಬಲ, ಶುಭಕಾರ್ಯಗಳ ಯೋಚನೆ.

    ವೃಷಭ: ದೂರ ಪ್ರಯಾಣ, ಪ್ರಯಾಣದಲ್ಲಿ ಅಡತಡೆ, ಆಕಸ್ಮಿಕ ಧನಾಗಮನ, ಸ್ವಯಂಕೃತ ಅಪರಾಧದಿಂದ ಸಂಕಷ್ಟ.

    ಮಿಥುನ: ಪ್ರೀತಿ-ಪ್ರೇಮದಲ್ಲಿ ಯಶಸ್ಸು, ಭಾವನಾತ್ಮಕ ಚಿಂತನೆ, ದೈಹಿಕ ಅಸಮತೋಲನ, ಪಾಲುದಾರಿಕೆಯಲ್ಲಿ ನಷ್ಟ.

    ಕಟಕ: ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ದಾಂಪತ್ಯದಲ್ಲಿ ಮನಸ್ತಾಪ, ವ್ಯಾಪಾರ ವ್ಯವಹಾರದಲ್ಲಿ ನಷ್ಟ, ಸಾಲದ ಚಿಂತೆಗಳು.

    ಸಿಂಹ: ಮಕ್ಕಳಿಂದ ಅನುಕೂಲ, ಉದ್ಯೋಗ ನಷ್ಟದ ಭೀತಿ, ಉದ್ಯೋಗದಲ್ಲಿ ಒತ್ತಡಗಳು, ದಾಯಾದಿಗಳಿಂದ ತೊಂದರೆ.

    ಕನ್ಯಾ: ಆರ್ಥಿಕ ಅನುಕೂಲ, ಸ್ಥಿರಾಸ್ತಿಯ ಮೇಲೆ ಸಾಲ, ಕೋರ್ಟ್ ಕೇಸುಗಳ ಚಿಂತೆ, ಪ್ರಯಾಣದಲ್ಲಿ ಅನುಕೂಲ.

    ತುಲಾ: ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ಶುಭಕಾರ್ಯದಲ್ಲಿ ಯಶಸ್ಸು, ಆಕಸ್ಮಿಕ ಪ್ರಯಾಣ, ಸ್ತ್ರೀಯರಿಂದ ಅನುಕೂಲ.

    ವೃಶ್ಚಿಕ: ಪಾಲುದಾರಿಕೆಯಿಂದ ಧನಾಗಮನ, ಸಂಗಾತಿಯಿಂದ ಆರ್ಥಿಕ ಅನುಕೂಲ, ಶುಭ ಕಾರ್ಯದಲ್ಲಿ ಯಶಸ್ಸು, ರತ್ನಾಭರಣ ಖರೀದಿ.

    ಧನಸ್ಸು: ಸಾಲದ ಚಿಂತೆಗಳು, ಗೌರವ ಮತ್ತು ಕೀರ್ತಿಯ ಹಂಬಲ, ಅನಾರೋಗ್ಯದಿಂದ ಮುಕ್ತಿ, ವಿದ್ಯಾಭ್ಯಾಸದಲ್ಲಿ ಒತ್ತಡಗಳು.

    ಮಕರ: ಭಾವನಾತ್ಮಕ ಸೋಲು, ಪ್ರೀತಿ-ಪ್ರೇಮದಲ್ಲಿ ಹಿನ್ನಡೆ, ಮಕ್ಕಳು ದೂರ, ವಿದ್ಯಾಭ್ಯಾಸದಿಂದ ನಿದ್ರಾಭಂಗ.

    ಕುಂಭ: ಸ್ಥಿರಾಸ್ತಿ ಯೋಗ ಮತ್ತು ಲಾಭ, ವಾಹನ ಅನುಕೂಲ, ತಾಯಿಯಿಂದ ಸಹಕಾರ, ಆಲೋಚನೆಗಳಲ್ಲಿ ಯಶಸ್ಸು.

    ಮೀನ: ಉದ್ಯೋಗದಲ್ಲಿ ಒತ್ತಡಗಳು, ವ್ಯಾಪಾರ-ವ್ಯವಹಾರದಲ್ಲಿ ಹಿನ್ನಡೆ, ಅಪಮೃತ್ಯು ಭಯ, ಸೋಲಿನ ಚಿಂತೆ.

  • ದಿನ ಭವಿಷ್ಯ: 19-12-2023

    ದಿನ ಭವಿಷ್ಯ: 19-12-2023

    ಪಂಚಾಂಗ:
    ಸಂವತ್ಸರ- ಶೋಭಕೃತ್
    ಋತು- ಹೇಮಂತ
    ಅಯನ- ದಕ್ಷಿಣಾಯನ
    ಮಾಸ- ಮಾರ್ಗಶಿರ
    ಪಕ್ಷ – ಶುಕ್ಲ
    ತಿಥಿ- ಸಪ್ತಮೀ
    ನಕ್ಷತ್ರ -ಪೂರ್ವಾಭಾದ್ರ
    ರಾಹುಕಾಲ: 3 : 06- 4 : 32
    ಗುಳಿಕಕಾಲ:12 : 16 – 1 : 41
    ಯಮಗಂಡಕಾಲ: 9: 25 – 10 : 51

    ಮೇಷ: ಹಣಕಾಸಿನ ಸಮಸ್ಯೆ ಉಂಟಾಗಬಹುದು, ಕೃಷಿಯಲ್ಲಿ ಲಾಭ, ವಸ್ತ್ರ ವ್ಯಾಪಾರಿಗಳಿಗೆ ಲಾಭ.

    ವೃಷಭ: ಸ್ಥಿರಾಸ್ತಿ ಖರೀದಿಯ ಯೋಗ, ವಿವಾಹಕ್ಕೆ ಅಡಚಣೆಯಾಗಬಹುದು, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ.

    ಮಿಥುನ: ಗಣ್ಯ ವ್ಯಕ್ತಿಗಳಿಂದ ಸಹಕಾರ, ಹಳೆಯ ಗೆಳೆಯರ ಭೇಟಿ, ರಕ್ತ ಸಂಬಂಧಿ ಕಾಯಿಲೆ ಇರುವವರು ಎಚ್ಚರ.

    ಕರ್ಕಾಟಕ: ಹಿತೈಷಿಗಳಿಂದ ಹೊಗಳಿಕೆ, ಮಾತಿನಿಂದ ಅನರ್ಥ, ಉದ್ಯಮದಲ್ಲಿ ಅಶುಭ, ರಫ್ತಿನ ವ್ಯಾಪಾರದಲ್ಲಿ ಹಿನ್ನಡೆ.

    ಸಿಂಹ: ಉನ್ನತ ವಿದ್ಯಾಭ್ಯಾಕ್ಕೆ ಶುಭ, ತಾಳ್ಮೆ ಹಾಗೂ ದೃಢ ನಿರ್ಧಾರಗಳು ಬಹಳ ಮುಖ್ಯ, ಸ್ತ್ರೀಯರಿಗೆ ಅಭಿವೃದ್ಧಿಯಲ್ಲಿ ಮಂದಗತಿ.

    ಕನ್ಯಾ: ಅನುವಂಶಿಯ ವ್ಯಾಪಾರಿಗಳಲ್ಲಿ ಲಾಭ, ಸತ್ಕಾರ್ಯದಲ್ಲಿ ಆಸಕ್ತಿ, ಆರೋಗ್ಯ ವಿಚಾರದಲ್ಲಿ ನಿರ್ಲಕ್ಷ ಬೇಡ.

    ತುಲಾ: ಆರೋಗ್ಯದ ಬಗ್ಗೆ ಎಚ್ಚರವಿರಲಿ, ರಿಯಲ್ ಎಸ್ಟೇಟ್ ಉದ್ಯಮದವರಿಗೆ ಶುಭ, ಔಷಧಿ ತಯಾರಿಕ ಕಂಪನಿಗಳಿಗೆ ಲಾಭ.

    ವೃಶ್ಚಿಕ: ಧರ್ಮ ಪ್ರಚಾರಕರಿಗೆ ಬೇಡಿಕೆ, ಸಮಸ್ಯೆಗಳನ್ನು ನಾಜೂಕಾಗಿ ಬಗೆಹರಿಸಿಕೊಳ್ಳಿ, ಸ್ನೇಹಿತರೊಂದಿಗೆ ಮಾಡಿದ ವ್ಯಾಪಾರದಲ್ಲಿ ಲಾಭ.

    ಧನಸ್ಸು: ಋಣ ಭಾರದಿಂದ ಮುಕ್ತವಾಗಲು ಶ್ರಮವಹಿಸಿ, ಚಿನ್ನ ಬೆಳ್ಳಿ ವ್ಯಾಪಾರಸ್ಥರಿಗೆ ಶುಭ, ಮನೆಯ ನವೀಕರಣದ ಚಿಂತನೆ.

    ಮಕರ: ಕಾಲು ನೋವಿನ ತೊಂದರೆ, ಕೃಷಿ ಉತ್ಪನ್ನಕರಿಗೆ ಶುಭ, ನ್ಯಾಯಾಂಗ ಇಲಾಖೆಯ ಕೆಲಸಗಾರರಿಗೆ ಶುಭ.

    ಕುಂಭ: ಅಧಿಕಾರದ ದುರುಪಯೋಗ ಮಾಡಬೇಡಿ, ನಂಬಿಕಸ್ತರಿಂದ ದ್ರೋಹ, ಸಾಹಸ ಕಲಾವಿದರುಗಳಿಗೆ ಅಭಿವೃದ್ಧಿ.

    ಮೀನ: ಚಿತ್ರ ಕಥಾ ಬರಹಗಾರರಿಗೆ ಶುಭ, ಯತ್ನ ಕಾರ್ಯಗಳಲ್ಲಿ ಜಯ, ವಿನಾಕಾರಣ ಅನ್ಯರಲ್ಲಿ ದ್ವೇಷ.

  • ದಿನ ಭವಿಷ್ಯ: 16-12- 2023

    ದಿನ ಭವಿಷ್ಯ: 16-12- 2023

    ಪಂಚಾಂಗ:
    ಶ್ರೀ ಶೋಭಕೃತ ನಾಮ ಸಂವತ್ಸರ,
    ದಕ್ಷಿಣಾಯಣ ,ಹಿಮಂತ ಋತು,
    ಮಾರ್ಗಶಿರ ಮಾಸ, ಶುಕ್ಲ ಪಕ್ಷ,
    ಚತುರ್ಥಿ, ಶನಿವಾರ,
    ಶ್ರವಣ ನಕ್ಷತ್ರ
    ರಾಹುಕಾಲ: 09:27 ರಿಂದ 10:53
    ಗುಳಿಕಕಾಲ: 06:36 ರಿಂದ 08:01
    ಯಮಗಂಡಕಾಲ: 01:44 ರಿಂದ 03:10

    ಮೇಷ: ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಸ್ಥಿರಾಸ್ತಿ, ವಾಹನದಿಂದ ತೊಂದರೆ, ಉದ್ಯೋಗ ಸ್ಥಳದಲ್ಲಿ ಮಂದತ್ವ, ಕೆಲವೊಂದು ವಿಷಯಗಳಿಂದ ತೊಂದರೆ.

    ವೃಷಭ: ಪತ್ರ ವ್ಯವಹಾರಗಳಲ್ಲಿ ಸಮಸ್ಯೆ, ಬಂಧು-ಬಾಂಧವರಿಂದ ನೋವು, ನೆರೆಹೊರೆಯವರೊಂದಿಗೆ ಮನಸ್ತಾಪ, ಪ್ರಯಾಣದಲ್ಲಿ ಆಲಸ್ಯ.

    ಮಿಥುನ: ಅನಿರೀಕ್ಷಿತ ಆರ್ಥಿಕ ಸಂಕಷ್ಟ, ಕುಟುಂಬಸ್ಥರೇ ಶತ್ರುಗಳು, ಕೋರ್ಟ್ ಕೇಸ್‍ಗಾಗಿ ಅಲೆದಾಟ, ತಾಯಿಂದ ಧನಾಗಮನ.

    ಕಟಕ: ಮಾನ ಅಪಮಾನಗಳು, ದಾಂಪತ್ಯದಲ್ಲಿ ನಿರಾಸಕ್ತಿ, ಸ್ವಂತ ಉದ್ಯಮದಲ್ಲಿ ಮಂದತ್ವ, ಮಕ್ಕಳ ವೈವಾಹಿಕ ಜೀವನದ ಚಿಂತೆ.

    ಸಿಂಹ: ಖರ್ಚುಗಳು ಅಧಿಕ, ಸಾಲದ ಚಿಂತೆ, ಸೇವಕರಿಂದ ತೊಂದರೆ, ಸೋಮಾರಿತನ ಆಲಸ್ಯ.

    ಕನ್ಯಾ: ಮಿತ್ರರಿಂದ ಅನುಕೂಲ, ಪ್ರೀತಿ-ಪ್ರೇಮದಲ್ಲಿ ಮನಸ್ತಾಪ, ಸಂತಾನದ ಚಿಂತೆ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ.

    ತುಲಾ: ಮಿತ್ರರೊಂದಿಗೆ ವಾಗ್ವಾದ, ಸೇವಕರಿಂದ ಅನುಕೂಲ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಹಿರಿಯರೊಂದಿಗೆ ಮನಸ್ತಾಪ.

    ವೃಶ್ಚಿಕ: ಪ್ರಯಾಣದಲ್ಲಿ ಅಡತಡೆ, ಸರ್ಕಾರಿ ಕೆಲಸಕಾರ್ಯಗಳಲ್ಲಿ ಜಯ, ಕೃಷಿಕರಿಗೆ ಅನುಕೂಲ, ಉದ್ಯೋಗ ಬದಲಾವಣೆಯ ಆಲೋಚನೆ.

    ಧನಸ್ಸು: ಆರ್ಥಿಕ ಕೌಟುಂಬಿಕ ಚಿಂತೆಗಳು, ಕುಟುಂಬದಿಂದ ಸಹಕಾರ, ತಂದೆಯಿಂದ ಅನುಕೂಲ, ಉಸಿರಾಟದ ಸಮಸ್ಯೆಗಳು.

    ಮಕರ: ಪಾಲುದಾರಿಕೆಯಲ್ಲಿ ಅನುಕೂಲ, ಸಂಗಾತಿಯೊಂದಿಗೆ ಬೇಸರ, ಮಕ್ಕಳ ಜೀವನದ ಚಿಂತೆ, ಶುಭಕಾರ್ಯದ ಆಲೋಚನೆ.

    ಕುಂಭ: ಅನಗತ್ಯ ವಿವಾದಗಳು, ಸೇವಕರಿಂದ ಕೆಲಸಗಾರರಿಂದ ನಷ್ಟ, ಸಾಲದ ಚಿಂತೆಗಳು, ಉದ್ಯೋಗ ಸಮಸ್ಯೆಗಳು.

    ಮೀನ: ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಹೆಣ್ಣುಮಕ್ಕಳಿಂದ ಅನುಕೂಲ, ಉದ್ಯೋಗ ಲಾಭ, ಆರ್ಥಿಕ ಚೇತರಿಕೆ.