Tag: Panchanga

  • ದಿನ ಭವಿಷ್ಯ: 26-01-2024

    ದಿನ ಭವಿಷ್ಯ: 26-01-2024

    ಪಂಚಾಂಗ:
    ಶ್ರೀ ಶೋಭಕೃತ ನಾಮ ಸಂವತ್ಸರ,
    ಉತ್ತರಾಯಣ, ಹಿಮಂತ ಋತು,
    ಪುಷ್ಯ ಮಾಸ, ಕೃಷ್ಣ ಪಕ್ಷ,
    ಪ್ರಥಮಿ, ಶುಕ್ರವಾರ,
    ಪುಷ್ಯ ನಕ್ಷತ್ರ / ಆಶ್ಲೇಷ ನಕ್ಷತ್ರ.
    ರಾಹುಕಾಲ 11:09 ರಿಂದ 12:36
    ಗುಳಿಕಕಾಲ 08:15 ರಿಂದ 09:42
    ಯಮಗಂಡಕಾಲ 03:30 ರಿಂದ 04:57

    ಮೇಷ: ಸ್ಥಿರಾಸ್ತಿ ಮತ್ತು ವಾಹನ ನಷ್ಟ, ವ್ಯಾಪಾರ-ವ್ಯವಹಾರದ ನಷ್ಟದ ಚಿಂತೆ, ಸೋದರ ಮಾವನಿಂದ ಸಮಸ್ಯೆ, ಅನಗತ್ಯ ತಿರುಗಾಟಗಳು.

    ವೃಷಭ: ಆರ್ಥಿಕ ಅನುಕೂಲ, ವಸ್ತ್ರ-ಆಭರಣ ಖರೀದಿಯ ಯೋಜನೆ, ವ್ಯಾಪಾರ ವ್ಯವಹಾರದಲ್ಲಿ ಯಶಸ್ಸು, ಷೇರು ಮಾರುಕಟ್ಟೆಯಲ್ಲಿ ಲಾಭ.

    ಮಿಥುನ: ಸ್ಥಿರಾಸ್ತಿಗಾಗಿ ಸಾಲ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಕೌಟುಂಬಿಕ ಕಲಹ.

    ಕಟಕ: ಅತಿ ಬುದ್ಧಿವಂತಿಕೆಯಿಂದ ನಷ್ಟ, ಹತ್ತಿರದ ಪ್ರಯಾಣ, ಅನಗತ್ಯ ತಿರುಗಾಟ, ಮಕ್ಕಳ ಜೀವನದ ಚಿಂತೆ.

    ಸಿಂಹ: ಸ್ಥಿರಾಸ್ತಿಯಿಂದ ಲಾಭ, ತಂದೆಯಿಂದ ಸಹಕಾರ, ಪ್ರಯಾಣದಲ್ಲಿ ಕಾರ್ಯಜಯ, ಸ್ನೇಹಿತರಿಂದ ಅನುಕೂಲ.

    ಕನ್ಯಾ: ಉದ್ಯೋಗ ಒತ್ತಡಗಳು, ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ಅನಗತ್ಯ ವಿವಾದ, ಕೋರ್ಟ್ ಕೇಸ್‍ಗಳಿಗೆ ಅಲೆದಾಟ.

    ತುಲಾ: ದೂರ ಪ್ರಯಾಣದ ಯೋಜನೆ, ಪಾಲುದಾರಿಕೆಯಲ್ಲಿ ಒತ್ತಡಗಳು, ಉದ್ಯೋಗದ ಸಮಸ್ಯೆಗಳಿಂದ ನಿದ್ರಾಭಂಗ, ಅಪಕೀರ್ತಿ ಅಪವಾದಗಳು.

    ವೃಶ್ಚಿಕ: ಉತ್ತಮ ಹೆಸರು ಕೀರ್ತಿ ಪ್ರಶಂಸೆಗಳು, ಸಾಲ ದೊರೆಯುವುದು, ಕಾರ್ಯಜಯ, ಅಪವಾದಗಳಿಂದ ಮುಕ್ತಿ.

    ಧನಸ್ಸು: ಪ್ರಯಾಣದಲ್ಲಿ ಯಶಸ್ಸು, ತಂದೆಯಿಂದ ಸಹಕಾರ, ಅಧಿಕಾರಿಗಳಿಂದ ಅನುಕೂಲ, ಆರ್ಥಿಕವಾಗಿ ಅನುಕೂಲ.

    ಮಕರ: ಪ್ರಯಾಣದಲ್ಲಿ ಮನಸ್ತಾಪ, ವಿದ್ಯಾಭ್ಯಾಸದಲ್ಲಿ ಆಸಕ್ತಿ, ಅನಾರೋಗ್ಯ, ಸೋಮಾರಿತನ.

    ಕುಂಭ: ಮಕ್ಕಳಿಂದ ಆಕಸ್ಮಿಕ ತೊಂದರೆ, ಉದ್ಯೋಗ ನಷ್ಟ, ಅತಿ ವೇಗದ ಚಾಲನೆಯಿಂದ ತೊಂದರೆ, ವಿದ್ಯಾಭ್ಯಾಸದಲ್ಲಿ ಒತ್ತಡಗಳು.

    ಮೀನ: ಸ್ಥಿರಾಸ್ತಿ ವಾಹನದಿಂದ ಧನಾಗಮನ, ತಾಯಿಯಿಂದ ಸಹಕಾರ, ಸಂಗಾತಿಯಿಂದ ಅದೃಷ್ಟ, ಪ್ರಯಾಣದಲ್ಲಿ ಅಡೆತಡೆಗಳು.

  • ದಿನ ಭವಿಷ್ಯ: 25-01- 2024

    ದಿನ ಭವಿಷ್ಯ: 25-01- 2024

    ಪಂಚಾಂಗ:
    ಶ್ರೀ ಶೋಭಕೃತನಾಮ ಸಂವತ್ಸರ,
    ಉತ್ತರಾಯಣ, ಹಿಮಂತ ಋತು,
    ಪುಷ್ಯ ಮಾಸ, ಶುಕ್ಲ ಪಕ್ಷ,
    ಪೌರ್ಣಿಮೆ, ಗುರುವಾರ,
    ಪುನರ್ವಸು ನಕ್ಷತ್ರ / ಪುಷ್ಯ ನಕ್ಷತ್ರ.
    ರಾಹುಕಾಲ: 02:02 ರಿಂದ 03:28
    ಗುಳಿಕಕಾಲ: 09:42 ರಿಂದ 11:09
    ಯಮಗಂಡಕಾಲ: 06:49 ರಿಂದ 08:16

    ಮೇಷ: ಉದ್ಯೋಗ ಅನುಕೂಲ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಕಾರ್ಯ ಜಯ, ಮಾಟ ಮಂತ್ರ ತಂತ್ರ ಬಾಧೆ.

    ವೃಷಭ: ವ್ಯಾಪಾರದಲ್ಲಿ ಅನುಕೂಲ, ಕೋರ್ಟ್ ಕೇಸ್‍ಗಳಲ್ಲಿ ಜಯ, ಅಧಿಕಾರಿಗಳ ಸಹಕಾರ, ಅನಿರೀಕ್ಷಿತ ಧನಾಗಮನ.

    ಮಿಥುನ: ಹಿರಿಯರ ಸಹಕಾರ, ಕೌಟುಂಬಿಕ ಸಮಸ್ಯೆ ಬಗೆಹರಿಯುವುದು, ತಂದೆ ಆರೋಗ್ಯ ಸುಧಾರಣೆ, ಸ್ನೇಹಿತರಿಂದ ಅಂತರ.

    ಕಟಕ: ಅವಮಾನ ಅಪವಾದ ಅಪನಿಂದನೆ, ಆರ್ಥಿಕ ನಷ್ಟ, ಉದ್ಯೋಗ ನಷ್ಟ, ವಾಹನ ಚಾಲನೆಯಲ್ಲಿ ಎಚ್ಚರಿಕೆ.

    ಸಿಂಹ: ಅಧಿಕ ಒತ್ತಡ ಮತ್ತು ಖರ್ಚು, ದಾಂಪತ್ಯ ಕಲಹ, ಪಾಲದಾರಿಕೆಯಲ್ಲಿ ಮನಸ್ತಾಪ, ಆಕಸ್ಮಿಕ ಧನಾಗಮನ.

    ಕನ್ಯಾ: ವ್ಯಾಪಾರ ವ್ಯವಹಾರದಲ್ಲಿ ಅನಾನುಕೂಲ, ಕುಟುಂಬದಿಂದ ಬೇಸರ, ಶತ್ರು ಉಪಟಳ, ಆರೋಗ್ಯದಲ್ಲಿ ಚೇತರಿಕೆ.

    ತುಲಾ: ಅನಾರೋಗ್ಯ ಸಮಸ್ಯೆ ಕಾಡುವುದು, ಶತ್ರು ಕಾಟ, ಸಾಲಬಾಧೆ, ದಾಂಪತ್ಯದಲ್ಲಿ ಕಿರಿಕಿರಿ.

    ವೃಶ್ಚಿಕ: ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ, ವಾಹನ ವಿಷಯದಲ್ಲಿ ಜಾಗ್ರತೆ.

    ಧನಸ್ಸು: ಸ್ಥಿರಾಸ್ತಿ ಅನುಕೂಲ, ಆರ್ಥಿಕ ಚೇತರಿಕೆ, ಮಕ್ಕಳಿಂದ ಬೇಸರ, ಆತ್ಮೀಯರಿಂದ ಅಂತರ.

    ಮಕರ: ಕೌಟುಂಬಿಕ ಸಹಕಾರ, ಸಂಗಾತಿಯಿಂದ ಆರ್ಥಿಕ ಲಾಭ, ಶುಭಕಾರ್ಯದಲ್ಲಿ ಅನುಕೂಲ, ಅನಾರೋಗ್ಯ ಸಮಸ್ಯೆಯಿಂದ ಚೇತರಿಕೆ.

    ಕುಂಭ: ವ್ಯವಹಾರದಲ್ಲಿ ಲಾಭ, ಶತ್ರು ಉಪಟಳ, ಸಾಲದ ಚಿಂತೆ, ಅನಾರೋಗ್ಯ ಸಮಸ್ಯೆ ಕಾಡುವುದು, ಕೆಲಸ ಕಾರ್ಯಗಳಲ್ಲಿ ಎಳೆದಾಟ.

    ಮೀನ: ಆರ್ಥಿಕ ಮುಗ್ಗಟ್ಟು, ಮಕ್ಕಳಿಗಾಗಿ ಖರ್ಚು, ಅವಮಾನ, ಅಪವಾದ, ದೂರ ಪ್ರಯಾಣದಲ್ಲಿ ನಷ್ಟ.

  • ದಿನ ಭವಿಷ್ಯ: 24-01- 2024

    ದಿನ ಭವಿಷ್ಯ: 24-01- 2024

    ಪಂಚಾಂಗ:
    ಶೋಭಕೃತ್ ನಾಮ ಸಂವತ್ಸರ,
    ಉತ್ತರಾಯಣ, ಹಿಮಂತ ಋತು,
    ಪುಷ್ಯ ಮಾಸ, ಶುಕ್ಲ ಪಕ್ಷ,
    ವಾರ : ಬುಧವಾರ, ತಿಥಿ : ಚತುರ್ಥಶಿ,
    ನಕ್ಷತ್ರ : ಪುನರ್ವಸು,
    ರಾಹುಕಾಲ : 12.35 ರಿಂದ 2.02
    ಗುಳಿಕಕಾಲ : 11.09 ರಿಂದ 12.35
    ಯಮಗಂಡಕಾಲ : 8.16 ರಿಂದ 9.42

    ಮೇಷ: ದೃಷ್ಟಿ ದೋಷ, ನಂಬಿಕೆ ದ್ರೋಹ, ಸ್ವಯಂಕೃತ ಅಪರಾಧ, ಪರರಿಗೆ ಸಹಾನುಭೂತಿ ತೋರುವಿರಿ.

    ವೃಷಭ: ಪ್ರಭಾವಿ ಜನರ ಭೇಟಿ, ರೋಗಭಾದೆ, ಆಪ್ತರನ್ನ ದ್ವೇಷಿಸುವಿರಿ, ಸಣ್ಣ ಪುಟ್ಟ ಕಲಹ, ಒತ್ತಡ ಜಾಸ್ತಿ.

    ಮಿಥುನ: ಗುರಿ ಸಾಧಿಸಲು ಶ್ರಮಪಡುವಿರಿ, ಹಿರಿಯರ ಸಲಹೆ ಒಳಿತು, ಮಹಿಳೆಯರಿಗೆ ಹೆಚ್ಚು ಶ್ರಮ.

    ಕಟಕ: ಕುಟುಂಬದಲ್ಲಿ ಪ್ರೀತಿ, ಸರ್ಕಾರಿ ಅಧಿಕಾರಿಗಳಿಗೆ ಬಡ್ತಿ, ಮನಶಾಂತಿ, ಆಹಾರ ಸೇವನೆಯಲ್ಲಿ ವ್ಯತ್ಯಾಸ.

    ಸಿಂಹ: ಕ್ರಯ ವಿಕ್ರಯಗಳಿಂದ ಲಾಭ, ಶತ್ರು ನಾಶ, ಯತ್ನ ಕಾರ್ಯಗಳಲ್ಲಿ ವಿಳಂಬ, ವಸ್ತ್ರ ವ್ಯಾಪಾರಿಗಳಿಗೆ ಲಾಭ.

    ಕನ್ಯಾ: ಮನಸ್ಸಿನ ಹತೋಟಿ ಕಳೆದುಕೊಳ್ಳುವಿರಿ, ದಂಡ ಕಟ್ಟುವಿರಿ, ಮನಕ್ಲೇಶ, ಅವಕಾಶಗಳು ಕೈತಪ್ಪುವುದು.

    ತುಲಾ: ಮೋಸದ ಕುತಂತ್ರಕ್ಕೆ ಬೀಳುವಿಕೆ, ಮಾನಹಾನಿ, ದುಗುಡ, ನಿರುದ್ಯೋಗಿಗಳಿಗೆ ಉದ್ಯೋಗ.

    ವೃಶ್ಚಿಕ: ಕೈಗೊಂಡ ಕೆಲಸಗಳಲ್ಲಿ ಜಯ, ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ, ಪತಿ ಪತ್ನಿಯರಲ್ಲಿ ಸಾಮರಸ್ಯ.

    ಧನಸ್ಸು: ಸ್ವಂತ ಉದ್ಯಮಿಗಳಿಗೆ ಲಾಭ, ಸುಖ ಭೋಜನ, ವಸ್ತ್ರ ಖರೀದಿ, ಸ್ನೇಹಿತರು ಸಕಾಲದಲ್ಲಿ ನೆರವು ನೀಡುವರು.

    ಮಕರ: ಬೇಡದ ವಿಷಯಗಳಿಂದ ದೂರವಿರಿ, ಷೇರು ವ್ಯವಹಾರಗಳಲ್ಲಿ ಲಾಭ, ಶರೀರದಲ್ಲಿ ತಳಮಳ, ವೈದ್ಯರ ಭೇಟಿ.

    ಕುಂಭ: ದುಡುಕು ಸ್ವಭಾವ, ವಾಹನದಿಂದ ತೊಂದರೆ, ಹಿತ ಶತ್ರು ಬಾಧೆ, ಅತಿಯಾದ ಕೋಪ, ಪುಣ್ಯಕ್ಷೇತ್ರ ದರ್ಶನ.

    ಮೀನ: ಹೇಳಿಕೆ ಮಾತನ್ನು ಕೇಲಬೇಡಿ, ಭೂ ಲಾಭ, ವೃತ್ತಿ ಜೀವನದಲ್ಲಿ ಬದಲಾವಣೆ, ಅಧಿಕ ಖರ್ಚು.

  • ದಿನ ಭವಿಷ್ಯ: 23-01-2024

    ದಿನ ಭವಿಷ್ಯ: 23-01-2024

    ಪಂಚಾಂಗ:
    ಶ್ರೀ ಶೋಭಕೃತ್ ನಾಮ ಸಂವತ್ಸರ,
    ಉತ್ತರಾಯಣ, ಹಿಮಂತ ಋತು,
    ಪುಷ್ಯ ಮಾಸ, ಶುಕ್ಲ ಪಕ್ಷ,
    ವಾರ: ಮಂಗಳವಾರ, ತಿಥಿ : ತ್ರಯೋದಶಿ
    ನಕ್ಷತ್ರ: ಆರಿದ್ರ
    ರಾಹುಕಾಲ: 3.28 ರಿಂದ 4.55
    ಗುಳಿಕಕಾಲ: 12.35 ರಿಂದ 2.02
    ಯಮಗಂಡ ಕಾಲ: 9.42 ರಿಂದ 11.09

    ಮೇಷ: ಸ್ಥಿರಾಸ್ತಿ ಪ್ರಾಪ್ತಿ, ದಾಂಪತ್ಯದಲ್ಲಿ ಅನ್ಯೋನ್ಯತೆ, ವಿದೇಶ ಯಾನ, ಮನೆಯಲ್ಲಿ ಶಾಂತಿ, ಕೃಷಿಕರಿಗೆ ಅಲ್ಪ ಲಾಭ.

    ವೃಷಭ: ನಾನಾ ರೀತಿಯ ಸಂಪಾದನೆ, ದೈವಿಕ ಚಿಂತನೆ, ಗುರು ಹಿರಿಯರ ಭೇಟಿ, ಪರರ ಧನ ಪ್ರಾಪ್ತಿ, ಪರಸ್ಥಳ ವಾಸ.

    ಮಿಥುನ: ಮಂಗಳ ಕಾರ್ಯಗಳಲ್ಲಿ ಭಾಗಿ, ಯತ್ನ ಕಾರ್ಯಗಳಲ್ಲಿ ವಿಘ್ನ, ರೋಗಭಾದೆ, ಯಾರನ್ನು ಹೆಚ್ಚಾಗಿ ನಂಬಬೇಡಿ.

    ಕಟಕ: ಹಣದ ಅಡಚಣೆ, ಅಭಿವೃದ್ಧಿ ಕುಂಠಿತ, ಮಾತಿನಲ್ಲಿ ಹಿಡಿತವಿರಲಿ, ದುಷ್ಟ ಚಿಂತನೆ.

    ಸಿಂಹ: ಪರರಿಂದ ಲಾಭ, ಆಭರಣ ಖರೀದಿ, ಸಲ್ಲದ ಅಪವಾದ, ಮನಸ್ಸಿಗೆ ವ್ಯಥೆ, ಸತ್ಕಾರ್ಯಾಸಕ್ತಿ.

    ಕನ್ಯಾ: ಹೊಸ ಯೋಜನೆಗಳಲ್ಲಿ ಏರುಪೇರು, ಬಾಳ ಸಂಗಾತಿಯಿಂದ ಹಿತವಚನ, ಸ್ತ್ರೀಯರಿಗೆ ಉತ್ತಮ ಅವಕಾಶ.

    ತುಲಾ: ಸಾಲ ಬಾಧೆ, ಮಾತಿನಿಂದ ಅನರ್ಥ, ಗೊಂದಲಮಯ ವಾತಾವರಣ, ಅತಿಯಾದ ನಿದ್ರೆ.

    ವೃಶ್ಚಿಕ: ತಾಳ್ಮೆಯಿಂದ ಇರಿ, ಸಾಧಾರಣ ಲಾಭ, ಅಲಸ್ಯ ಮನೋಭಾವ, ದುರಭ್ಯಾಸಕ್ಕೆ ಹಣವ್ಯಯ.

    ಧನಸ್ಸು: ಉದ್ಯೋಗದಲ್ಲಿ ಪ್ರಗತಿ, ದ್ರವ್ಯ ಲಾಭ, ಸುಖಜೀವನ, ಸ್ತ್ರೀ ಸೌಖ್ಯ, ಶ್ರಮಕ್ಕೆ ತಕ್ಕ ಫಲ, ಕಾರ್ಯಸಿದ್ಧಿ.

    ಮಕರ: ಅನಾವಶ್ಯಕ ಖರ್ಚು, ಯತ್ನ ಕಾರ್ಯಗಳಲ್ಲಿ ಅಡೆತಡೆ, ಅಧಿಕ ಕೋಪ, ಅಕಾಲ ಭೋಜನ, ನೆಮ್ಮದಿ ಇಲ್ಲದ ಜೀವನ.

    ಕುಂಭ: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಥಳುಕಿನ ಮಾತಿಗೆ ಮರುಳಾಗದಿರಿ, ಸಮಾಜದಲ್ಲಿ ಉತ್ತಮ ಹೆಸರು ಕೀರ್ತಿ.

    ಮೀನ: ವಿದೇಶ ಪ್ರಯಾಣ, ಬಾಕಿ ವಸೂಲಿ, ವಿವಾಹ ಯೋಗ, ಆರೋಗ್ಯ ವೃದ್ಧಿ.

  • ದಿನ ಭವಿಷ್ಯ: 16- 01- 2024

    ದಿನ ಭವಿಷ್ಯ: 16- 01- 2024

    ಪಂಚಾಂಗ:
    ಶ್ರೀ ಶೋಭಕೃತ್ ನಾಮ ಸಂವತ್ಸರ,
    ಉತ್ತರಾಯಣ, ಹಿಮಂತ ಋತು,
    ವಾರ : ಮಂಗಳವಾರ, ತಿಥಿ : ಷಷ್ಠಿ
    ನಕ್ಷತ್ರ : ಉತ್ತರಭಾದ್ರ
    ರಾಹುಕಾಲ : 3.25 ರಿಂದ 4.51
    ಗುಳಿಕಕಾಲ : 12.33 ರಿಂದ 1.59
    ಯಮಗಂಡ ಕಾಲ : 9.41 ರಿಂದ 11.07

    ಮೇಷ: ಅಧಿಕಾರ ಪ್ರಾಪ್ತಿ, ವಿವೇಚನೆ ಕಳೆದುಕೊಳ್ಳಬೇಡಿ, ಅನಾರೋಗ್ಯ, ಅವಕಾಶ ಸದುಪಯೋಗಪಡಿಸಿಕೊಳ್ಳಿ.

    ವೃಷಭ: ದೇವತಾ ಕಾರ್ಯಗಳಲ್ಲಿ ಭಾಗಿ, ನಿರೀಕ್ಷಿತ ಆದಾಯ, ದ್ರವ್ಯ ಲಾಭ, ಮನಶಾಂತಿ, ಕೆಟ್ಟ ಆಲೋಚನೆಯಿಂದ ಮೈಗಳ್ಳತನ.

    ಮಿಥುನ: ಮಧ್ಯಸ್ಥಿಕೆ ವ್ಯವಹಾರಗಳಿಂದ ಲಾಭ, ಮಿತ್ರರಿಂದ ನಿಂದನೆ, ಅಪವಾದ, ಮಾತಾ ಪಿತರ ಸೇವೆ, ಪರರ ಕಷ್ಟಕ್ಕೆ ಸ್ಪಂದಿಸುವಿರಿ.

    ಕಟಕ: ಅಧಿಕ ಕೋಪ, ಹೊಸ ವ್ಯವಹಾರಗಳಿಂದ ಲಾಭ, ಪುಣ್ಯಕ್ಷೇತ್ರ ದರ್ಶನ, ವಿಪರೀತ ವ್ಯಸನ, ಬಾಕಿ ವಸೂಲಿ.

    ಸಿಂಹ: ಪ್ರತ್ಯಕ್ಷವಾದರೂ ಪ್ರಮಾಣಿಸಿ ನೋಡಿ, ಯೋಚಿಸಿ ನಿರ್ಧರಿಸಿ, ಅನಾರೋಗ್ಯ.

    ಕನ್ಯಾ: ಆರೋಗ್ಯದಲ್ಲಿ ಏರುಪೇರು, ಮಾತಿನ ಮೇಲೆ ನಿಗಾ ಇರಲಿ, ಶತ್ರು ಬಾಧೆ, ಚಂಚಲ ಮನಸ್ಸು, ಸತಿ ಪತಿಯರಲ್ಲಿ ಕಲಹ.

    ತುಲಾ: ಮಕ್ಕಳ ಪ್ರತಿಭೆಗೆ ಮಾನ್ಯತೆ, ದೂರ ಪ್ರಯಾಣ, ಕೋಪ ಜಾಸ್ತಿ, ಆರೋಗ್ಯದಲ್ಲಿ ಸಮಸ್ಯೆ, ಅಕಾಲ ಭೋಜನ.

    ವೃಶ್ಚಿಕ: ಅಧಿಕ ಖರ್ಚು, ಅವಾಚ್ಯ ಶಬ್ದಗಳಿಂದ ನಿಂದನೆ, ವ್ಯಾಪಾರದಲ್ಲಿ ನಷ್ಟ, ಋಣ ವಿಮೋಚನೆ, ಮನಶಾಂತಿ.

    ಧನಸ್ಸು: ಯತ್ನ ಕಾರ್ಯಾನುಕೂಲ, ಶ್ರಮಕ್ಕೆ ತಕ್ಕ ಫಲ, ಧನ ಲಾಭ, ಮಂಗಳಕಾರ್ಯಗಳಲ್ಲಿ ಭಾಗಿ, ದೂರ ಪ್ರಯಾಣ.

    ಮಕರ: ಅವಸರದಲ್ಲಿ ನಿರ್ಧಾರ ತೆಗೆದುಕೊಳ್ಳಬೇಡಿ, ನಂಬಿಕೆ ದ್ರೋಹ, ಆತ್ಮೀಯರಿಂದ ಸಹಾಯ, ಮನಸ್ಸಿಗೆ ಸದಾ ಸಂಕಟ.

    ಕುಂಭ: ಅನಗತ್ಯ ವಿಷಯಗಳ ಚರ್ಚೆ, ಸ್ಥಳ ಬದಲಾವಣೆ, ದೇಹಾಲಸ್ಯ, ಷೇರು ವ್ಯವಹಾರಗಳಲ್ಲಿ ಮೋಸ.

    ಮೀನ: ಮನಸ್ಸಿನಲ್ಲಿ ಭಯಭೀತಿ ನಿವಾರಣೆ, ಸುಖ ಭೋಜನ, ಶತ್ರು ನಾಶ, ಮಾತಾಪಿತರ ಸೇವೆ, ವ್ಯವಹಾರಗಳಲ್ಲಿ ಏರುಪೇರು.

  • ದಿನ ಭವಿಷ್ಯ: 15-01-2024

    ದಿನ ಭವಿಷ್ಯ: 15-01-2024

    ಪಂಚಾಂಗ
    ಶ್ರೀ ಶೋಭಕೃತ್ ನಾಮ ಸಂವತ್ಸರ,
    ಉತ್ತರಾಯಣ, ಹಿಮಂತ ಋತು
    ಪುಷ್ಯ ಮಾಸ, ಶುಕ್ಲ ಪಕ್ಷ,
    ವಾರ: ಸೋಮವಾರ, ತಿಥಿ : ಪಂಚಮಿ
    ನಕ್ಷತ್ರ: ಶತಭಿಷ
    ರಾಹುಕಾಲ: 8.15 ರಿಂದ 9.41
    ಗುಳಿಕಕಾಲ: 1.59 ರಿಂದ 3.25
    ಯಮಗಂಡಕಾಲ: 11.07 ರಿಂದ 12.33

    ಮೇಷ: ಪರಸ್ಥಳವಾಸದ ಚಿಂತೆ, ಮಿತ್ರರಿಂದ ಸಹಾಯ, ಶರೀರದಲ್ಲಿ ಆತಂಕ, ದುಷ್ಟ ಜನರಿಂದ ದೂರವಿರಿ.

    ವೃಷಭ: ಅಧಿಕಾರಿಗಳಲ್ಲಿ ಗೊಂದಲ, ಕೆಲಸ ಕಾರ್ಯಗಳಲ್ಲಿ ಅಡೆತಡೆ, ಮನಕ್ಲೇಶ, ಆಕಸ್ಮಿಕ ಖರ್ಚು, ಅಪನಿಂದನೆ.

    ಮಿಥುನ: ಯತ್ನ ಕಾರ್ಯಗಳಲ್ಲಿ ಜಯ, ಧನ ಲಾಭ, ಸೌಖ್ಯಕ್ಕೆ ಧಕ್ಕೆ, ಬಂಧುಗಳಲ್ಲಿ ವೈಮನಸ್ಸು.

    ಕಟಕ: ಅಮೂಲ್ಯ ವಸ್ತು ಖರೀದಿ, ವಾಹನ ರಿಪೇರಿ, ಹಣದ ಅಡಚಣೆ, ಚಂಚಲ ಮನಸ್ಸು, ವಿವಾಹಕ್ಕೆ ತೊಂದರೆ.

    ಸಿಂಹ: ಎಲ್ಲಿ ಹೋದರು ಅಶಾಂತಿ, ಧನವ್ಯಯ, ತೀರ್ಥಯಾತ್ರ ದರ್ಶನ, ಉದ್ಯೋಗದಲ್ಲಿ ಕಿರಿಕಿರಿ.

    ಕನ್ಯಾ: ಕೋರ್ಟ್ ಕೆಲಸದಲ್ಲಿ ವಿಳಂಬ, ವಸ್ತ್ರ ಖರೀದಿ, ಮನಸ್ಸಿನಲ್ಲಿ ಭಯ, ಅಧಿಕ ಖರ್ಚು, ಅಲ್ಪ ಗಳಿಕೆ.

    ತುಲಾ: ವಿರೋಧಿಗಳಿಂದ ಕುತಂತ್ರ, ರಿಯಲ್ ಎಸ್ಟೇಟ್‍ನವರಿಗೆ ಲಾಭ, ದೂರ ಪ್ರಯಾಣ.

    ವೃಶ್ಚಿಕ: ಭ್ರಾತೃಗಳಿಂದ ತೊಂದರೆ, ದ್ರವ್ಯ ಲಾಭ, ಅಕಾಲ ಭೋಜನ, ರಾಜಕೀಯದಲ್ಲಿ ಗೊಂದಲ.

    ಧನಸ್ಸು: ದೈವಾನುಗ್ರಹದಿಂದ ಕೆಲಸಗಳಲ್ಲಿ ಜಯ, ಆಕಸ್ಮಿಕ ಧನ ಲಾಭ, ಕೃಷಿಕರಿಗೆ ಲಾಭ, ಸ್ತ್ರೀ ಸೌಖ್ಯ.

    ಮಕರ: ವಿವಾದಗಳಿಗೆ ಆಸ್ಪದ ಬೇಡ, ನೆಮ್ಮದಿ ಇರುವುದಿಲ್ಲ, ಶತ್ರು ಭಾದೆ.

    ಕುಂಭ: ಮಕ್ಕಳಿಂದ ಸಂತಸ, ಸಾಲ ಮರುಪಾವತಿ, ವಿದ್ಯಾರ್ಥಿಗಳಲ್ಲಿ ಶ್ರದ್ಧೆ, ಅತಿಯಾದ ನಿದ್ರೆ.

    ಮೀನ: ಕುತಂತ್ರದಿಂದ ಹಣ ಸಂಪಾದನೆ, ಚೋರ ಭಯ, ತಿರುಗಾಟ, ಕಾರ್ಯ ಸಾಧನೆ, ಕುಟುಂಬ ಸೌಖ್ಯ.

  • ದಿನ ಭವಿಷ್ಯ: 12-01-2024

    ದಿನ ಭವಿಷ್ಯ: 12-01-2024

    ಪಂಚಾಂಗ:
    ಶ್ರೀ ಶೋಭಕೃತನಾಮ ಸಂವತ್ಸರ,
    ದಕ್ಷಿಣಾಯಣ, ಹಿಮಂತ ಋತು,
    ಪುಷ್ಯ ಮಾಸ, ಶುಕ್ಲ ಪಕ್ಷ,
    ಪ್ರಥಮಿ / ದ್ವಿತೀಯ,
    ಶುಕ್ರವಾರ,
    ಉತ್ತರಾಷಾಢ ನಕ್ಷತ್ರ / ಶ್ರವಣ ನಕ್ಷತ್ರ.
    ರಾಹುಕಾಲ 11:05 ರಿಂದ 12:31
    ಗುಳಿಕಕಾಲ 08:13 ರಿಂದ 09:34
    ಯಮಗಂಡಕಾಲ 03:23 ರಿಂದ 04:49

    ಮೇಷ: ಆರ್ಥಿಕ ಬೆಳವಣಿಗೆ, ಮಕ್ಕಳಿಂದ ಸಹಕಾರ, ಅನಾರೋಗ್ಯ ಸಮಸ್ಯೆ, ಮಾತಿನಿಂದ ಸಮಸ್ಯೆ.

    ವೃಷಭ: ಆರ್ಥಿಕ ಪ್ರಗತಿ, ಕೌಟುಂಬಿಕ ಸಹಕಾರ, ಮಾತಿನಿಂದ ಕಾರ್ಯಜಯ, ಪತ್ರ ವ್ಯವಹಾರಗಳಲ್ಲಿ ಸಮಸ್ಯೆ.

    ಮಿಥುನ: ವ್ಯವಹಾರದಲ್ಲಿ ಹಿನ್ನಡೆ, ಮಕ್ಕಳಿಂದ ಅನಾನುಕೂಲ, ಆರೋಗ್ಯ ಸುಧಾರಣೆ, ಸರ್ಕಾರಿ ಅಧಿಕಾರಿಗಳಿಂದ ಅನುಕೂಲ.

    ಕಟಕ: ಲಾಭದ ಪ್ರಮಾಣದಲ್ಲಿ ಕುಂಠಿತ, ವಿದ್ಯಾಭ್ಯಾಸದಲ್ಲಿ ಅನುಕೂಲ, ಕೌಟುಂಬಿಕ ಸಹಕಾರ, ಸಂಗಾತಿಯಿಂದ ಲಾಭ.

    ಸಿಂಹ: ವ್ಯವಹಾರದಲ್ಲಿ ಯಶಸ್ಸು, ಸ್ಥಳ ಬದಲಾವಣೆಯಿಂದ ಅನುಕೂಲ, ಯತ್ನ ಕಾರ್ಯಗಳಲ್ಲಿ ಜಯ, ತಂದೆಯಿಂದ ಅನುಕೂಲ.

    ಕನ್ಯಾ: ಆರ್ಥಿಕ ಬೆಳವಣಿಗೆ, ಆಕಸ್ಮಿಕ ಉದ್ಯೋಗ ಲಾಭ, ವಿದ್ಯಾಭ್ಯಾಸದಲ್ಲಿ ಬೆಳವಣಿಗೆ, ಮಾತಿನಿಂದ ಕಾರ್ಯ ಜಯ.

    ತುಲಾ: ವ್ಯಾಪಾರದಲ್ಲಿ ಉತ್ತಮ ಅವಕಾಶ, ಉನ್ನತ ವಿದ್ಯಾಭ್ಯಾಸದಲ್ಲಿ ಪ್ರಗತಿ, ಪ್ರಯಾಣದಲ್ಲಿ ಅನುಕೂಲ, ತಂದೆಯಿಂದ ಲಾಭ.

    ವೃಶ್ಚಿಕ: ಉದ್ಯೋಗ ಬದಲಾವಣೆಯಿಂದ ಅನುಕೂಲ, ಆರೋಗ್ಯ ಸುಧಾರಣೆ, ಪಾಲದಾರಿಕೆಯಲ್ಲಿ ತೊಂದರೆ, ದಾಂಪತ್ಯದಲ್ಲಿ ಮನಸ್ತಾಪ.

    ಧನಸ್ಸು: ಆರ್ಥಿಕ ಬೆಳವಣಿಗೆ, ಶುಭ ಕಾರ್ಯದಲ್ಲಿ ಅನುಕೂಲ, ಪ್ರೀತಿ ಪ್ರೇಮ ವಿಷಯಗಳಲ್ಲಿ ಜಯ, ವಿದ್ಯಾಭ್ಯಾಸದಲ್ಲಿ ಅನುಕೂಲ.

    ಮಕರ: ಯತ್ನ ಕಾರ್ಯಗಳಲ್ಲಿ ಅನಾನುಕೂಲ, ಕರ್ಮಫಲಗಳ ಕಾಟ, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಅನಾರೋಗ್ಯ ಸಮಸ್ಯೆ.

    ಕುಂಭ: ಸ್ಥಿರಾಸ್ತಿಯಿಂದ ಲಾಭ, ಪ್ರೀತಿ ಪ್ರೇಮ ಭಾವನೆಗಳಿಗೆ ಸ್ಪಂದನೆ, ರೋಗಭಾದೆಯಿಂದ ಮುಕ್ತಿ, ಶುಭ ಕಾರ್ಯ ಪ್ರಯತ್ನದಲ್ಲಿ ಯಶಸ್ಸು.

    ಮೀನ: ಪತ್ರ ವ್ಯವಹಾರಗಳಲ್ಲಿ ಅನುಕೂಲ, ಕೆಲಸಗಾರರೊಂದಿಗೆ ಕಿರಿಕಿರಿ, ನೆರೆಹೊರೆಯವರೊಂದಿಗೆ ಮನಸ್ತಾಪ, ಆರೋಗ್ಯದಲ್ಲಿ ವ್ಯತ್ಯಾಸ.

  • ದಿನ ಭವಿಷ್ಯ: 11-01-2024

    ದಿನ ಭವಿಷ್ಯ: 11-01-2024

     ಪಂಚಾಂಗ:
    ಶ್ರೀ ಶೋಭಕೃತ ನಾಮ ಸಂವತ್ಸರ,
    ದಕ್ಷಿಣಾಯಣ, ಹಿಮಂತ ಋತು,
    ಮಾರ್ಗಶಿರ ಮಾಸ, ಕೃಷ್ಣ ಪಕ್ಷ,
    ಅಮಾವಾಸ್ಯೆ, ಗುರುವಾರ,
    ಪೂರ್ವಾಷಾಡ ನಕ್ಷತ್ರ.
    ರಾಹುಕಾಲ: 01:57 ರಿಂದ 03:23
    ಗುಳಿಕಕಾಲ: 09:39 ರಿಂದ 11:05
    ಯಮಗಂಡಕಾಲ: 06:47 ರಿಂದ 08:13

    ಮೇಷ: ಆರ್ಥಿಕ ನಷ್ಟಗಳು, ಸಾಲದ ಚಿಂತೆ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ಪಾಲುದಾರಿಕೆಯಲ್ಲಿ ನಷ್ಟ.

    ವೃಷಭ: ಆರೋಗ್ಯದಲ್ಲಿ ವ್ಯತ್ಯಾಸ, ವ್ಯವಹಾರದಲ್ಲಿ ಹಿನ್ನಡೆ, ಪ್ರೀತಿ-ಪ್ರೇಮದಲ್ಲಿ ಸಮಸ್ಯೆ, ಮಕ್ಕಳಿಗಾಗಿ ಅಧಿಕ ಖರ್ಚು.

    ಮಿಥುನ: ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಬಂಧುಗಳಿಂದ ಸಹಾಯ, ಮಕ್ಕಳ ಜೀವನದಲ್ಲಿ ವ್ಯತ್ಯಾಸ, ಭಾವನೆಗಳಿಗೆ ಪೆಟ್ಟು.

    ಕಟಕ: ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಮಾನಸಿಕ ಅಸಮತೋಲನ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಆರ್ಥಿಕ ಒತ್ತಡಗಳಿಂದ ಅನಾರೋಗ್ಯ.

    ಸಿಂಹ: ಬಂಧು-ಬಾಂಧವರು ದೂರ, ದೈಹಿಕ ಅಸಮರ್ಥತೆ, ಆತ್ಮವಿಶ್ವಾಸದಿಂದ ಜಯ, ಅನಗತ್ಯ ತಿರುಗಾಟ.

    ಕನ್ಯಾ: ಆರ್ಥಿಕ ಹಿನ್ನಡೆಗಳು, ಮಾತಿನಿಂದ ಸಮಸ್ಯೆ, ಹಳೆಯ ನೆನಪುಗಳು ಕಾಡುವವು, ಪ್ರಯಾಣದಲ್ಲಿ ಸಮಸ್ಯೆ.

    ತುಲಾ: ವ್ಯಾಪಾರ ವ್ಯವಹಾರದಲ್ಲಿ ಹಿನ್ನಡೆ, ಅಪಕೀರ್ತಿ ಅವಮಾನ ಮತ್ತು ಆತ್ಮ ಸಂಕಟಗಳು, ರಾಜಕೀಯ ವ್ಯಕ್ತಿಗಳಿಂದ ಭರವಸೆ, ಆಯುಷ್ಯದ ಭೀತಿ.

    ವೃಶ್ಚಿಕ: ಅನ್ಯ ಮಾರ್ಗದ ಧನ ಸಂಪಾದನೆ, ಸಂಗಾತಿಯಿಂದ ಲಾಭ, ಕೆಟ್ಟ ಆಲೋಚನೆಗಳು, ಉದ್ಯೋಗದಲ್ಲಿ ಅನುಕೂಲ.

    ಧನಸ್ಸು: ಪ್ರಯಾಣದಲ್ಲಿ ಅನುಕೂಲ, ತಂದೆಯಿಂದ ಸಹಕಾರ, ಉದ್ಯೋಗ ನಷ್ಟಗಳು, ಲೋಕ ನಿಂದನೆ.

    ಮಕರ: ಭಾವನಾತ್ಮಕವಾಗಿ ಸೋಲು, ಬಾಲಗ್ರಹ ದೋಷಗಳು, ಮಕ್ಕಳ ಭವಿಷ್ಯದಲ್ಲಿ ಹಿನ್ನಡೆ, ಅನಿರೀಕ್ಷಿತ ಆಪತ್ತು.

    ಕುಂಭ: ಸ್ಥಿರಾಸ್ತಿಯಿಂದ ನಷ್ಟ, ಸಂಸಾರದಲ್ಲಿ ಸಮಸ್ಯೆಗಳು, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ವಿದ್ಯಾಭ್ಯಾಸದಲ್ಲಿ ತೊಡಕು.

    ಮೀನ: ದಾಂಪತ್ಯದಲ್ಲಿ ಸಮಸ್ಯೆಗಳು, ದುರ್ವಾರ್ತೆ ಕೇಳುವಿರಿ, ಬಂಧುಗಳ ಜೀವನದಲ್ಲಿ ವ್ಯತ್ಯಾಸ, ಮೃತ್ಯು ಭಯ.

  • ದಿನ ಭವಿಷ್ಯ: 08-01-2024

    ದಿನ ಭವಿಷ್ಯ: 08-01-2024

    ಪಂಚಾಂಗ:
    ಶ್ರೀ ಶೋಭಕೃತ್ ನಾಮ ಸಂವತ್ಸರ,
    ದಕ್ಷಿಣಾಯನ, ಹಿಮಂತ ಋತು,
    ಮಾರ್ಗಶಿರ ಮಾಸ, ಕೃಷ್ಣ ಪಕ್ಷ,
    ವಾರ : ಸೋಮವಾರ, ತಿಥಿ : ದ್ವಾದಶಿ
    ನಕ್ಷತ್ರ : ಅನುರಾಧ
    ರಾಹುಕಾಲ: 8.11 ರಿಂದ 9.37
    ಗುಳಿಕಕಾಲ: 1.51 ರಿಂದ 3.21
    ಯಮಗಂಡಕಾಲ: 11.03 ರಿಂದ 12.29

    ಮೇಷ: ಮಾತಿನ ವೈಖರಿ, ಕೋಪ ಜಾಸ್ತಿ, ಯಾರಿಗೂ ಹೆದರುವುದಿಲ್ಲ, ಯಾವುದೇ ವಿಚಾರವನ್ನು ಕೂಲಂಕುಶವಾಗಿ ವಿಚಾರಿಸಿ.

    ವೃಷಭ: ಕಠಿಣ ಸಮಸ್ಯೆ, ಚಂಚಲ ಬುದ್ಧಿ, ವಾದ ವಿವಾದಗಳಿಂದ ಕಲಹ, ಜ್ಞಾಪಕ ಶಕ್ತಿ ಕಡಿಮೆ, ಅಕಾಲ ಭೋಜನ.

    ಮಿಥುನ: ಮಾತೃವಿನಿಂದ ಸಹಾಯ, ತಾಳ್ಮೆ ಅಗತ್ಯ, ಋಣ ಬಾಧೆ, ಮನಸ್ತಾಪ, ಅಲ್ಪ ಲಾಭ ಅಧಿಕ ಖರ್ಚು.

    ಕಟಕ: ವಿದ್ಯಾರ್ಥಿಗಳಿಗೆ ಉತ್ತಮ, ವಸ್ತ್ರ ಖರೀದಿ, ಪ್ರಿಯ ಜನರ ಭೇಟಿ, ಪರಸ್ಥಳವಾಸ, ಮಾಡುವ ಕೆಲಸದಲ್ಲಿ ಅಡೆತಡೆ.

    ಸಿಂಹ: ನಿಮ್ಮ ಪ್ರಯತ್ನಗಳಿಗೆ ಉತ್ತಮ ಫಲ, ಕೆಲಸದಲ್ಲಿ ಒತ್ತಡ ಜಾಸ್ತಿ, ಮನಸ್ಸಿಗೆ ಬೇಸರ, ವ್ಯರ್ಥ ಧನ ಹಾನಿ.

    ಕನ್ಯಾ: ಪುಣ್ಯಕ್ಷೇತ್ರ ದರ್ಶನ, ಇಷ್ಟ ವಸ್ತುಗಳ ಖರೀದಿ, ಸುಖ ಭೋಜನ, ಮಾತಿನ ಮೇಲೆ ಹಿಡಿತವಿರಲಿ.

    ತುಲಾ: ಸಾಲಬಾಧೆ, ಪತಿ ಪತ್ನಿಯರಲ್ಲಿ ವಿರಸ, ಪಾಪ ಬುದ್ಧಿ, ಶತ್ರು ಬಾಧೆ, ಅನ್ಯ ಜನರಲ್ಲಿ ಪ್ರೀತಿ ವಿಶ್ವಾಸ.

    ವೃಶ್ಚಿಕ: ಹಣಕಾಸಿನ ಸಮಸ್ಯೆ, ಹಿರಿಯರ ಹಿತನುಡಿ, ಮಾನಹಾನಿ, ಶೀತ ಸಂಬಂಧ ಕಾಯಿಲೆ, ರಿಯಲ್ ಎಸ್ಟೇಟ್‍ನವರಿಗೆ ಅಲ್ಪ ಲಾಭ.

    ಧನಸ್ಸು: ಪರರಿಗೆ ಉಪಕಾರ, ಅನಿರೀಕ್ಷಿತ ಧನ ಲಾಭ, ಮನಶಾಂತಿ, ದಾಂಪತ್ಯದಲ್ಲಿ ಪ್ರೀತಿ, ದೂರ ಪ್ರಯಾಣ.

    ಮಕರ: ವೈಯಕ್ತಿಕ ಕೆಲಸಗಳು ಕೈಗೂಡುವುದು, ನೆಮ್ಮದಿ ಸಂತೋಷ, ವಾತ ಪಿತ್ತ ರೋಗಗಳಿಂದ ಮುಕ್ತಿ.

    ಕುಂಭ: ಹಿರಿಯರ ಮಾತಿಗೆ ಗೌರವ, ರಾಜ ಸನ್ಮಾನ, ವ್ಯವಹಾರದಲ್ಲಿ ದೃಷ್ಟಿ ದೋಷ, ಉದರಬಾಧೆ.

    ಮೀನ: ಧಾರ್ಮಿಕ ಕಾರ್ಯಗಳಲ್ಲಿ ಒಲವು, ಅಧಿಕ ಕೆಲಸದಿಂದ ವಿಶ್ರಾಂತಿ, ಯತ್ನ ಕಾರ್ಯಗಳಲ್ಲಿ ಜಯ.

  • ದಿನ ಭವಿಷ್ಯ: 05-01-2024

    ದಿನ ಭವಿಷ್ಯ: 05-01-2024

    ಪಂಚಾಂಗ
    ಶ್ರೀ ಶೋಭಕೃತನಾಮ ಸಂವತ್ಸರ,
    ದಕ್ಷಿಣಾಯಣ, ಹಿಮಂತ ಋತು,
    ಮಾರ್ಗಶಿರ ಮಾಸ, ಕೃಷ್ಣ ಪಕ್ಷ,
    ನವಮಿ, ಶುಕ್ರವಾರ,
    ಚಿತ್ತ ನಕ್ಷತ್ರ
    ರಾಹುಕಾಲ: 11:02 ರಿಂದ 12:28
    ಗುಳಿಕ ಕಾಲ: 08:10 ರಿಂದ 09:36
    ಯಮಗಂಡಕಾಲ: 03:20 ರಿಂದ 04:46

    ಮೇಷ: ವ್ಯವಹಾರದಲ್ಲಿ ಅನುಕೂಲ, ಅಧಿಕ ಧನ ಸಂಪಾದನೆ, ರಿಯಲ್ ಎಸ್ಟೇಟ್‍ನವರಿಗೆ ಅನುಕೂಲ, ಅತಿಯಾದ ಕೋಪ ಸಂಕಟ.

    ವೃಷಭ: ಧನ ನಷ್ಟ, ಅಪಮಾನಗಳಿಗೆ ಗುರಿಯಾಗುವಿರಿ, ಸಾಲದ ಸುಳಿಗೆ ಸಿಲುಕುವಿರಿ.

    ಮಿಥುನ: ಸಾಲದ ಚಿಂತೆ, ಸಹೋದ್ಯೋಗಿಗಳಿಂದ ಸಾಲಕ್ಕೆ ಮನವಿ, ಅನಾರೋಗ್ಯ ಸಮಸ್ಯೆ.

    ಕಟಕ: ಮಕ್ಕಳಿಂದ ನಷ್ಟ, ನೆರೆಹೊರೆಯವರಿಂದ ಕಿರಿಕಿರಿ, ನಿದ್ರಾಭಂಗ, ಉದ್ಯೋಗನಿಮಿತ್ತ ದೂರ ಪ್ರಯಾಣ.

    ಸಿಂಹ: ಧನಾಗಮನ ಮತ್ತು ಲಾಭ, ಕೆಲಸ ಕಾರ್ಯಗಳಲ್ಲಿ ಜಯ, ಆರ್ಥಿಕ ನಷ್ಟ ಮತ್ತು ಮೋಸ.

    ಕನ್ಯಾ: ಆಸ್ಪತ್ರೆಗೆ ದಾಖಲಾಗುವ ಸಂದರ್ಭ, ಉದ್ಯೋಗ ಒತ್ತಡಗಳಿಂದ ನಿದ್ರಾಭಂಗ, ಸ್ನೇಹಿತರಿಂದ ತೊಂದರೆ, ದಾಂಪತ್ಯದಲ್ಲಿ ಬಿರುಕು.

    ತುಲಾ: ಸಂಗಾತಿಯಿಂದ ಧನಾಗಮನ, ತಂದೆಯೊಡನೆ ಕಿರಿಕಿರಿ, ಅನಿರೀಕ್ಷಿತ ಘಟನೆಯಿಂದ ನಷ್ಟ.

    ವೃಶ್ಚಿಕ: ಪ್ರಯಾಣದಿಂದ ಅನುಕೂಲ, ಆಕಸ್ಮಿಕ ಅಧಿಕ ಧನಾಗಮನ, ಆರೋಗ್ಯದಲ್ಲಿ ವ್ಯತ್ಯಾಸ.

    ಧನಸ್ಸು: ಧಾರ್ಮಿಕ ಕ್ಷೇತ್ರದಲ್ಲಿರುವವರಿಗೆ ಅನುಕೂಲ, ಅಧಿಕ ನಷ್ಟ, ಉದ್ಯೋಗ ಸ್ಥಳದಲ್ಲಿ ಅಧಿಕ ಒತ್ತಡ, ಸಂಶಯ, ಅನಿರೀಕ್ಷಿತ ತಪ್ಪು.

    ಮಕರ: ಪಿತ್ರಾರ್ಜಿತ ಆಸ್ತಿ ಮೇಲೆ ಸಾಲ, ಮಿತ್ರರಿಂದ ಆರ್ಥಿಕ ಸಹಾಯ, ಆರೋಗ್ಯದಲ್ಲಿ ವ್ಯತ್ಯಾಸ, ದಾಂಪತ್ಯದಲ್ಲಿ ಕಲಹ.

    ಕುಂಭ: ಆರೋಗ್ಯದಲ್ಲಿ ಏರುಪೇರು, ಗಂಡು ಮಕ್ಕಳಿಂದ ಲಾಭ, ಶತ್ರುಗಳಿಂದ ತೊಂದರೆ, ಆಯುಷ್ಯಕ್ಕೆ ಕುತ್ತು.

    ಮೀನ: ಸ್ಥಿರಾಸ್ಥಿಯಿಂದ ಧನಾಗಮನ, ಆರ್ಥಿಕ ಸಂಕಷ್ಟಗಳು ಬಗೆಹರಿಯುವುದು, ಸೇವಾವೃತ್ತಿ ಉದ್ಯೋಗ ಪ್ರಾಪ್ತಿ, ಆರೋಗ್ಯ ಸಮಸ್ಯೆಗಳು ಬಾಧಿಸುವುದು.