Tag: Panchanga

  • ದಿನ ಭವಿಷ್ಯ: 28-02-2024

    ದಿನ ಭವಿಷ್ಯ: 28-02-2024

    ಪಂಚಾಂಗ:
    ಶೋಭಕೃತ್ ನಾಮ ಸಂವತ್ಸರ,
    ಉತ್ತರಾಯಣ, ಶಿಶಿರ ಋತು,
    ಮಾಘ ಮಾಸ, ಕೃಷ್ಣ ಪಕ್ಷ,
    ವಾರ: ಬುಧವಾರ, ತಿಥಿ : ಚತುರ್ಥಿ
    ನಕ್ಷತ್ರ: ಹಸ್ತ
    ರಾಹುಕಾಲ: 12.36 ರಿಂದ 2.05
    ಗುಳಿಕಕಾಲ: 11.07 ರಿಂದ 12.36
    ಯಮಗಂಡಕಾಲ: 8.09 ರಿಂದ 9.38

    ಮೇಷ: ಮಿತ್ರರೊಡನೆ ವಿವಾದ, ಪರರ ಮಾತಿಗೆ ಕಿವಿ ಕೊಡಬೇಡಿ, ಅಧಿಕ ತಿರುಗಾಟ, ಉತ್ತಮ ಬುದ್ಧಿಶಕ್ತಿ.

    ವೃಷಭ: ಪ್ರಯತ್ನ ಪಟ್ಟರೆ ಉತ್ತಮ ಫಲ, ಕುಟುಂಬ ಸೌಖ್ಯ, ಮನಶಾಂತಿ, ಸುಖ ಭೋಜನ, ವಿವಾಹ ಯೋಗ.

    ಮಿಥುನ: ಪರಸ್ತ್ರೀಯಿಂದ ತೊಂದರೆ, ಅಧಿಕ ಕೆಲಸದಿಂದ ವಿಶ್ರಾಂತಿ, ಚೋರ ಭಯ, ಅಧಿಕ ನಷ್ಟ, ದೃಷ್ಟಿ ದೋಷ.

    ಕಟಕ: ಕೆಲಸ ಕಾರ್ಯಗಳಲ್ಲಿ ಪ್ರಗತಿ, ಕೊಟ್ಟ ಹಣ ಬರದೆ ಹೋಗುವ ಸಾಧ್ಯತೆ, ಪ್ರಭಾವಿ ವ್ಯಕ್ತಿಗಳ ಭೇಟಿ.

    ಸಿಂಹ: ಅನಾವಶ್ಯಕ ಖರ್ಚಿನಿಂದ ದೂರವಿರಿ, ಮಾತಾ ಪಿತ್ರರಲ್ಲಿ ಪ್ರೀತಿ ವಿಶ್ವಾಸ, ವೈರಿಗಳಿಂದ ದೂರವಿರಿ.

    ಕನ್ಯಾ: ಉದ್ಯಮಿಗಳಿಗೆ ಯಶಸ್ಸು, ವ್ಯಾಪಾರಿಗಳಿಗೆ ಧನ ಲಾಭ, ವಿದೇಶ ಪ್ರಯಾಣ, ಯತ್ನ ಕಾರ್ಯಾನುಕೂಲ.

    ತುಲಾ: ಮಾತಿನಲ್ಲಿ ಹಿಡಿತವಿರಲಿ, ಅನಿರೀಕ್ಷಿತ ಖರ್ಚು, ಚಂಚಲ ಮನಸ್ಸು, ನೆಮ್ಮದಿ ಇಲ್ಲದ ಜೀವನ.

    ವೃಶ್ಚಿಕ: ವೈವಾಹಿಕ ಜೀವನದಲ್ಲಿ ತೊಂದರೆ, ಅಕಾಲ ಭೋಜನ, ಪಾಪದ ಕೆಲಸಗಳಿಗೆ ಪ್ರೇರಣೆ.

    ಧನಸ್ಸು: ವ್ಯಾಪಾರ ವಹಿವಾಟು ಉತ್ತಮ, ಕಾರ್ಯಕ್ಷೇತ್ರದಲ್ಲಿ ಒತ್ತಡ, ಶತ್ರು ಬಾಧೆ, ಪರಸ್ಥಳ ವಾಸ, ತೀರ್ಥ ಯಾತ್ರೆ, ಮನಶಾಂತಿ.

    ಮಕರ: ಅಧಿಕ ಕೋಪ, ಶರೀರದಲ್ಲಿ ತಳಮಳ, ಅವಾಚ್ಯ ಶಬ್ದಗಳಿಂದ ನಿಂದನೆ, ಕುಟುಂಬದಲ್ಲಿ ಅನರ್ಥ, ಮನಸ್ಸಿಗೆ ಚಿಂತೆ.

    ಕುಂಭ: ಹಣದ ತೊಂದರೆ, ಅತಿಯಾದ ಭಯ, ಮಾತಿನಲ್ಲಿ ಹಿಡಿತವಿರಲಿ, ಆರೋಗ್ಯದಲ್ಲಿ ಏರುಪೇರು.

    ಮೀನ: ರಾಜ ಭಯ, ಮೂಗಿನ ಮೇಲೆ ಕೋಪ, ವಾಹನದಿಂದ ಕಂಟಕ, ಸ್ನೇಹಿತರಿಂದ ನೆರವು.

  • ದಿನ ಭವಿಷ್ಯ: 27-02-2024

    ದಿನ ಭವಿಷ್ಯ: 27-02-2024

    ಪಂಚಾಂಗ:
    ಶ್ರೀ ಶೋಭಕೃತ್ ನಾಮ ಸಂವತ್ಸರ,
    ಉತ್ತರಾಯಣ, ಶಿಶಿರ ಋತು,
    ಮಾಘ ಮಾಸ, ಕೃಷ್ಣ ಪಕ್ಷ,
    ವಾರ : ಮಂಗಳವಾರ, ತಿಥಿ : ತೃತಿಯ
    ನಕ್ಷತ್ರ : ಹಸ್ತ
    ರಾಹುಕಾಲ:3.34 ರಿಂದ 5.03
    ಗುಳಿಕಕಾಲ:12.36 ರಿಂದ 2.05
    ಯಮಗಂಡ ಕಾಲ : 9.38 ರಿಂದ 11.07

    ಮೇಷ: ವಿಪರೀತ ವ್ಯಸನ, ರೋಗಭಾದೆ, ಧನ ಲಾಭ, ತಿರುಗಾಟ, ಶತ್ರು ನಾಶ, ವಿದ್ಯಾರ್ಥಿಗಳಲ್ಲಿ ಪ್ರಗತಿ.

    ವೃಷಭ: ವ್ಯವಹಾರಗಳಲ್ಲಿ ನಂಬಿಕೆ ದ್ರೋಹ, ಮಾತಿಗೆ ಮರುಳಾಗದಿರಿ, ಹಿರಿಯರ ಮಾತಿಗೆ ಗೌರವ.

    ಮಿಥುನ: ಬೇಡದ ವಿಷಯಗಳಲ್ಲಿ ಆಸಕ್ತಿ, ಉದ್ಯೋಗ ಅವಕಾಶ, ಅಪಮಾನ.

    ಕಟಕ: ಕೆಲಸ ಕಾರ್ಯಗಳು ಹಿನ್ನಡೆ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಮಿತ್ರರಿಂದ ಸಹಾಯ, ಸಾಲಬಾಧೆ.

    ಸಿಂಹ: ಮಕ್ಕಳೊಂದಿಗೆ ಪ್ರವಾಸ, ಪಾಲುದಾರಿಕೆಯಲ್ಲಿ ಲಾಭ, ಉದ್ಯೋಗದಲ್ಲಿ ಬಡ್ತಿ, ಅನಾರೋಗ್ಯ.

    ಕನ್ಯಾ: ಕೃಷಿಕರಿಗೆ ಲಾಭ, ಹಣ ಬಂದರೂ ಉಳಿಯುವುದಿಲ್ಲ, ಕಾರ್ಯ ವಿಕಲ್ಪ, ಮನಸ್ಸಿನಲ್ಲಿ ಗೊಂದಲ.

    ತುಲಾ: ಅಮೂಲ್ಯ ವಸ್ತುಗಳ ಖರೀದಿ, ಅನಾವಶ್ಯಕ ಮಾತುಗಳಿಂದ ದೂರವಿರಿ, ಪತಿ ಪತ್ನಿಯರಲ್ಲಿ ಪ್ರೀತಿ, ಕೋಪ ಜಾಸ್ತಿ.

    ವೃಶ್ಚಿಕ: ರಾಜಕೀಯ ಕ್ಷೇತ್ರದಲ್ಲಿ ಗೊಂದಲ, ಶರೀರದಲ್ಲಿ ತಳಮಳ, ಸ್ವಂತ ಉದ್ಯಮಿಗಳಿಗೆ ಲಾಭ.

    ಧನಸ್ಸು: ಯಾರನ್ನು ಹೆಚ್ಚಾಗಿ ನಂಬಬೇಡಿ, ಮನಸ್ಸಿನಲ್ಲಿ ಭಯಭೀತಿ ನಿವಾರಣೆ, ಆದಾಯ ಕಡಿಮೆ ಖರ್ಚು ಜಾಸ್ತಿ.

    ಮಕರ: ಅಪರಿಚಿತರಿಂದ ಕಲಹ, ಅತಿಯಾದ ನಿದ್ರೆ, ವಾಹನ ಯೋಗ, ಸಂತಾನ ಪ್ರಾಪ್ತಿ, ತೀರ್ಥ ಯಾತ್ರೆಯ ದರ್ಶನ.

    ಕುಂಭ: ಆಲಸ್ಯ ಮನೋಭಾವ, ನಾನಾ ರೀತಿಯ ಸಂಪಾದನೆ, ಗೆಳೆಯರಿಂದ ಸಹಾಯ, ವಿದ್ಯೆಯಲ್ಲಿ ಶ್ರದ್ಧೆ, ಸುಖ ಭೋಜನ.

    ಮೀನ: ವೃತ್ತಿರಂಗದಲ್ಲಿ ಹೊಸ ಅವಕಾಶ, ಕೈಗೊಂಡ ಕೆಲಸಗಳಲ್ಲಿ ಜಯ, ಉನ್ನತ ಶಿಕ್ಷಣದಲ್ಲಿ ಉತ್ತಮ ಯಶಸ್ಸು.

  • ದಿನ ಭವಿಷ್ಯ: 25-02-2024

    ದಿನ ಭವಿಷ್ಯ: 25-02-2024

    ಪಂಚಾಂಗ:
    ಸಂವತ್ಸರ- ಶೋಭಕೃತ್, ಋತು-ಶಿಶಿರ
    ಅಯನ-ಉತ್ತರಾಯಣ, ಮಾಸ- ಮಾಘ
    ಪಕ್ಷ- ಕೃಷ್ಣ, ತಿಥಿ- ಪಾಡ್ಯ
    ನಕ್ಷತ್ರ- ಹುಬ್ಬಾ
    ರಾಹುಕಾಲ: 4: 58 – 6 : 27
    ಗುಳಿಕಕಾಲ: 3 : 30 – 4 : 58
    ಯಮಗಂಡಕಾಲ: 12 : 32 – 2 : 01

    ಮೇಷ: ದಾಂಪತ್ಯ ಕಲಹ, ಮಕ್ಕಳ ವಿಷಯದಲ್ಲಿ ಸಂತಸ, ಶಿಕ್ಷಕರಿಗೆ ಉತ್ತಮ ಫಲ.

    ವೃಷಭ: ಅಧಿಕಾರಿಗಳಿಂದ ಪ್ರಶಂಸೆ, ಆಭರಣ ವ್ಯಾಪಾರಿಗಳಿಗೆ ಶುಭ, ವೇದಾಂತ ಅಭ್ಯಾಸದಲ್ಲಿ ಆಸಕ್ತಿ.

    ಮಿಥುನ: ಅತಿಯಾದ ಪ್ರಯಾಣ, ಸಾಲ ಮರುಪಾವತಿಯಾಗುತ್ತದೆ, ವಿವಾಹ ಪ್ರಯತ್ನದಲ್ಲಿ ಯಶಸ್ಸು.

    ಕರ್ಕಾಟಕ: ಉದ್ಯೋಗದಲ್ಲಿ ಅಧಿಕ ಜವಾಬ್ದಾರಿ, ಪ್ರಯಾಣದಿಂದ ಅಧಿಕ ಖರ್ಚು, ಮಾನಸಿಕ ಅಶಾಂತಿ.

    ಸಿಂಹ: ಆಧ್ಯಾತ್ಮದಲ್ಲಿ ಒಲವು, ಅಭ್ಯಾಸದಿಂದ ಬುದ್ಧಿ ವೃದ್ಧಿ, ಗಣ್ಯವ್ಯಕ್ತಿಗಳ ಭೇಟಿಯಿಂದ ಸಂತಸ.

    ಕನ್ಯಾ: ಬಂಧುಗಳಿಂದ ವಿರೋಧ, ಸಹೋದರರ ಕಲಹ, ವಿದ್ಯಾರ್ಥಿಗಳಿಗೆ ಸರಾಸರಿ ಫಲಿತಾಂಶ.

    ತುಲಾ: ಕೆಲಸದಲ್ಲಿ ಬಡ್ತಿ, ಮಾತೃ ವರ್ಗದವರಿಂದ ಸಹಾಯ, ಆಕಸ್ಮಿಕ ಧನಲಾಭ.

    ವೃಶ್ಚಿಕ: ಹಣ ವ್ಯಯ, ಮನಸ್ಸಿನಲ್ಲಿ ಅಸ್ವಸ್ಥತೆ, ಅನಾವಶ್ಯಕ ವಾಗ್ವಾದ.

    ಧನುಸ್ಸು: ಸ್ಥಿರವಾದ ಮನಸ್ಸು, ಕೆಲಸ ಕಾರ್ಯಗಳಲ್ಲಿ ಯಶಸ್ಸು, ಬುದ್ಧಿವಂತಿಕೆಯಿಂದ ವ್ಯವಹರಿಸಿ.

    ಮಕರ: ಮಂಡಿ ನೋವಿನ ಸಮಸ್ಯೆ, ಅಧಿಕ ಕೆಲಸದೊತ್ತಡ, ವ್ಯಾಪಾರಿಗಳಿಗೆ ಚಿಂತೆ.

    ಕುಂಭ: ತಂದೆಯ ಆರೋಗ್ಯದಲ್ಲಿ ಏರುಪೇರು, ಪತ್ನಿಯೊಂದಿಗೆ ವಾಗ್ವಾದ, ದುಡುಕಿನ ನಿರ್ಧಾರದಿಂದ ಹಾನಿ.

    ಮೀನ: ಆರೋಗ್ಯದಲ್ಲಿ ತೊಂದರೆ, ಮನಸ್ಸಿನಲ್ಲಿ ಹೆದರಿಕೆ, ಮಾತಿನಲ್ಲಿ ನಿಯಂತ್ರಣವಿರಲಿ.

  • ದಿನ ಭವಿಷ್ಯ: 19-02-2024

    ದಿನ ಭವಿಷ್ಯ: 19-02-2024

    ಪಂಚಾಂಗ
    ಶ್ರೀ ಶೋಭಕೃತ್ ನಾಮ ಸಂವತ್ಸರ,
    ಉತ್ತರಾಯಣ, ಶಿಶಿರ ಋತು,
    ಮಾಘ ಮಾಸ, ಶುಕ್ಲ ಪಕ್ಷ,
    ವಾರ : ಸೋಮವಾರ, ತಿಥಿ : ದಶಮಿ
    ನಕ್ಷತ್ರ : ಮೃಗಶಿರ
    ರಾಹುಕಾಲ : 8.13 ರಿಂದ 9.41
    ಗುಳಿಕಕಾಲ : 2.05 ರಿಂದ 3.33
    ಯಮಗಂಡಕಾಲ : 11.09 ರಿಂದ 12.37

    ಮೇಷ: ವ್ಯಾಪಾರಿಗಳಿಗೆ ಧನ ಲಾಭ, ನಾನಾ ವಿಚಾರಗಳಲ್ಲಿ ಆಸಕ್ತಿ, ಶತ್ರು ಭಾದೆ, ಅನಾರೋಗ್ಯ, ದಾಂಪತ್ಯದಲ್ಲಿ ಪ್ರೀತಿ ಸಮಾಗಮ.

    ವೃಷಭ: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ನಂಬಿಕೆ ದ್ರೋಹ, ಆತಂಕ, ರೋಗಭಾದೆ, ಗೊಂದಲಮಯ ವಾತಾವರಣ.

    ಮಿಥುನ: ಮಾತಿನಿಂದ ಕಲಹ, ಅನರ್ಥ, ದಂಡ ಕಟ್ಟುವಿರಿ, ಕಾರ್ಯ ಬದಲಾವಣೆ, ಆಲಸ್ಯ ಮನೋಭಾವ,

    ಕಟಕ: ನಿಮ್ಮ ಪ್ರಯತ್ನದಿಂದ ಕಾರ್ಯಸಿದ್ಧಿ, ಶರೀರದಲ್ಲಿ ತಳಮಳ, ಶತ್ರು ಭಾದೆ, ಮಹಿಳೆಯರಿಗೆ ಶುಭ, ಸಾಲದಿಂದ ಮುಕ್ತಿ.

    ಸಿಂಹ: ವ್ಯರ್ಥ ಧನಹಾನಿ, ಅಕಾಲ ಭೋಜನ, ಋಣ ಭಾದೆ, ಯತ್ನ ಕಾರ್ಯಗಳಿಗೆ ಅಡೆತಡೆ.

    ಕನ್ಯಾ: ಉದ್ಯೋಗದಲ್ಲಿ ಸಮಸ್ಯೆ, ವಾಹನದಿಂದ ತೊಂದರೆ, ವಿವಾಹದ ಮಾತುಕತೆ, ಸ್ತ್ರೀ ಸಂಬಂಧ ವ್ಯವಹಾರಗಳಲ್ಲಿ ಎಚ್ಚರ.

    ತುಲಾ: ದೇವತಾ ಕಾರ್ಯ, ಚೋರ ಭಯ, ಅಧಿಕ ಕೋಪ, ಉದಾರ ಬಾಧೆ, ಅನ್ಯರ ಮಾತಿಗೆ ಕಿವಿ ಕೊಡಬೇಡಿ, ಮನೋವ್ಯಥೆ.

    ವೃಶ್ಚಿಕ: ಕುಟುಂಬ ಸದಸ್ಯರಿಂದ ಸಮಸ್ಯೆ, ಪ್ರಭಾವಿ ವ್ಯಕ್ತಿಗಳ ಪರಿಚಯ, ಸ್ಥಿರಾಸ್ತಿ ಮಾರಾಟ ಮಾಡುವಿಕೆ, ವಾಸಗೃಹದಲ್ಲಿ ತೊಂದರೆ.

    ಧನಸ್ಸು: ಕುಟುಂಬ ಸೌಖ್ಯ, ಯತ್ನ ಕಾರ್ಯಸಿದ್ಧಿ, ಸುಖ ಭೋಜನ, ಮಹಿಳೆಯರಿಗೆ ಶುಭ.

    ಮಕರ: ವಿವಾದಗಳಿಂದ ದೂರವಿರಿ, ಉದ್ಯೋಗ ಅವಕಾಶ, ವಾಹನ ಯೋಗ, ಇತರರಿಗೆ ಸಹಾನುಭೂತಿ ತೋರುವಿರಿ.

    ಕುಂಭ: ವಿಪರೀತ ಖರ್ಚು, ದೃಷ್ಟಿ ದೋಷದಿಂದ ತೊಂದರೆ, ಕೋಪ ಜಾಸ್ತಿ, ಗುರಿ ಸಾಧಿಸಲು ಶ್ರಮಪಡುವಿರಿ.

    ಮೀನ: ಮಕ್ಕಳ ಅಗತ್ಯಕ್ಕೆ ಖರ್ಚು, ವಿರೋಧಿಗಳಿಂದ ದೂರವಿರಿ, ರೋಗಭಾದೆ, ವಿದ್ಯಾರ್ಥಿಗಳಲ್ಲಿ ಪ್ರಗತಿ, ಕೃಷಿಕರಿಗೆ ನಷ್ಟ.

  • ದಿನ ಭವಿಷ್ಯ: 14- 02-2024

    ದಿನ ಭವಿಷ್ಯ: 14- 02-2024

    ಪಂಚಾಂಗ:
    ಶೋಭಕೃತ್ ನಾಮ ಸಂವತ್ಸರ,
    ಉತ್ತರಾಯಣ, ಶಿಶಿರ ಋತು,
    ಮಾಘ ಮಾಸ, ಶುಕ್ಲ ಪಕ್ಷ,
    ವಾರ : ಬುಧವಾರ, ತಿಥಿ : ಪಂಚಮಿ
    ನಕ್ಷತ್ರ : ರೇವತಿ
    ರಾಹುಕಾಲ : 12.38 ರಿಂದ 2.06
    ಗುಳಿಕಕಾಲ : 11.10 ರಿಂದ 12.38
    ಯಮಗಂಡಕಾಲ : 8.14 ರಿಂದ 9.42

    ಮೇಷ: ಸಕಾಲದಲ್ಲಿ ಹಣ ಬರುವುದು, ಸ್ತ್ರೀಯರಿಗೆ ಶುಭ, ಕೃಷಿಕರಿಗೆ ಲಾಭ, ತೀರ್ಥ ಯಾತ್ರೆ, ಪರರ ತಪ್ಪಿನಿಂದ ಗೌರವಕ್ಕೆ ಧಕ್ಕೆ.

    ವೃಷಭ: ಮಿತ್ರರ ಬೆಂಬಲ, ವಿಪರೀತ ಕೋಪ, ದಾಂಪತ್ಯದಲ್ಲಿ ಪ್ರೀತಿ, ವೈರಿಗಳಿಂದ ದೂರವಿರಿ, ಆರೋಗ್ಯದಲ್ಲಿ ವ್ಯತ್ಯಾಸ.

    ಮಿಥುನ: ಉದಾಸೀನತೆ ಬೇಡ, ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ, ಇತರರ ಭಾವನೆಗೆ ಸ್ಪಂದಿಸುವಿರಿ.

    ಕಟಕ: ಸಾಮಾಜಿಕ ಕಾರ್ಯಗಳಲ್ಲಿ ಭಾಗಿ, ಸ್ತ್ರೀಯರು ತಾಳ್ಮೆಯಿಂದ ಇರಿ, ಚೋರ ಭಯ.

    ಸಿಂಹ: ಬಹು ಸೌಖ್ಯ, ಮಾತಿಗೆ ಮರುಳಾಗದಿರಿ, ಅಧಿಕ ಖರ್ಚು, ಕಷ್ಟಕ್ಕೆ ಪ್ರತಿಫಲ ಸಿಕ್ಕಿ ಸಂತೋಷ.

    ಕನ್ಯಾ: ಅಲ್ಪ ಅದಾಯ ಅಧಿಕ ಖರ್ಚು, ಯಾರನ್ನು ಹೆಚ್ಚಾಗಿ ನಂಬಬೇಡಿ, ವಸ್ತ್ರ ವ್ಯಾಪಾರಿಗಳಿಗೆ ಲಾಭ, ನಿದ್ರಾಭಂಗ.

    ತುಲಾ: ಮಾತೃವಿನಿಂದ ನಿಂದನೆ, ಅತಿಯಾದ ಭಯ, ಪರಸ್ಥಳವಾಸ, ಶರೀರದಲ್ಲಿ ಆಯಾಸ, ಅಕಾಲ ಭೋಜನ.

    ವೃಶ್ಚಿಕ: ಅಧಿಕಾರಿಗಳಿಂದ ಕಿರುಕುಳ, ಮಾನಹಾನಿ, ಕೆಲಸಕ್ಕಾಗಿ ತಿರುಗಾಟ, ಸಕಾಲಕ್ಕೆ ಭೋಜನ ಇಲ್ಲದಿರುವಿಕೆ, ಗುರುಗಳ ಭೇಟಿ.

    ಧನಸ್ಸು: ಅನಾವಶ್ಯಕ ಖರ್ಚಿನಿಂದ ದೂರವಿರಿ, ವಿದೇಶ ಪ್ರಯಾಣ, ಯತ್ನ ಕಾರ್ಯಾನುಕೂಲ, ಅಧಿಕ ಕೆಲಸದಿಂದ ವಿಶ್ರಾಂತಿ.

    ಮಕರ: ಉದ್ಯಮಿಗಳಿಗೆ ಯಶಸ್ಸು, ದೃಷ್ಟಿ ದೋಷ, ಸುಖ ಭೋಜನ, ಪ್ರಭಾವಿ ವ್ಯಕ್ತಿಗಳ ಭೇಟಿ, ಕುಟುಂಬದಲ್ಲಿ ಶಾಂತಿ.

    ಕುಂಭ: ರಾಜ ಭಯ, ಮೂಗಿನ ಮೇಲೆ ಕೋಪ, ಹಣದ ತೊಂದರೆ, ಶತ್ರು ಭಾದೆ, ನೆಮ್ಮದಿ ಇಲ್ಲದ ಜೀವನ.

    ಮೀನ: ಅಪರಿಚಿತರಿಗೆ ಸಹಾಯ, ವಿದ್ಯಾರ್ಥಿಗಳಲ್ಲಿ ಗೊಂದಲ, ಹೊಸ ಅವಕಾಶ, ಆಲಸ್ಯ ಮನೋಭಾವ, ಸ್ವಲ್ಪ ಪ್ರಯತ್ನ ಪಟ್ಟರೆ ಅವಕಾಶ ಪ್ರಾಪ್ತಿ.

  • ದಿನ ಭವಿಷ್ಯ: 12-02-2024

    ದಿನ ಭವಿಷ್ಯ: 12-02-2024

    ಪಂಚಾಂಗ:
    ಶ್ರೀ ಶೋಭಕೃತ್ ನಾಮ ಸಂವತ್ಸರ,
    ಉತ್ತರಾಯಣ, ಶಿಶಿರ ಋತು
    ಮಾಘ ಮಾಸ, ಶುಕ್ಲ ಪಕ್ಷ
    ವಾರ: ಸೋಮವಾರ, ತಿಥಿ: ತೃತೀಯ
    ನಕ್ಷತ್ರ: ಪೂರ್ವಭಾದ್ರ
    ರಾಹುಕಾಲ: 8.14 ರಿಂದ 9.42
    ಗುಳಿಕಕಾಲ: 2.06 ರಿಂದ 3.34
    ಯಮಗಂಡಕಾಲ: 11.10 ರಿಂದ 12.38

    ಮೇಷ: ವ್ಯಾಪಾರದಲ್ಲಿ ನಿರೀಕ್ಷಿತ ಆದಾಯ, ಶುಭ ಕಾರ್ಯಗಳಲ್ಲಿ ಭಾಗಿ, ಮನಶಾಂತಿ, ಮಿತ್ರರ ಸಹಾಯ, ಧರ್ಮಕಾರ್ಯ, ಆರೋಗ್ಯದಲ್ಲಿ ವ್ಯತ್ಯಾಸ.

    ವೃಷಭ: ಖರ್ಚು, ಮನೋವ್ಯಥೆ, ದಾಯಾದಿ ಕಲಹ, ಕುಟುಂಬದಲ್ಲಿ ಹಿತಕರ ಘಟನೆ, ಕೆಲಸಗಳಲ್ಲಿ ತೊಂದರೆ ನಿವಾರಣೆ.

    ಮಿಥುನ: ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಬಂಧು ಮಿತ್ರರಿಂದ ಸಹಾಯ, ವ್ಯವಹಾರಗಳಲ್ಲಿ ಅಭಿವೃದ್ಧಿ, ಮನಸ್ಸಿಗೆ ನೆಮ್ಮದಿ.

    ಕಟಕ: ನೌಕಾರಿಯಲ್ಲಿ ಕಿರಿಕಿರಿ, ನಿರೀಕ್ಷಿತ ಲಾಭ, ಪರಸ್ಥಳವಾಸ, ಚೋರಾಗ್ನಿ ಭೀತಿ, ಮಕ್ಕಳ ಬಗ್ಗೆ ಕಾಳಜಿ ವಹಿಸಿ.

    ಸಿಂಹ: ಯತ್ನ ಕಾರ್ಯಗಳಲ್ಲಿ ಪ್ರಗತಿ, ಸರ್ಕಾರಿ ನೌಕರಿಗೆ ಒತ್ತಡ, ಕುಟುಂಬ ಸೌಖ್ಯ, ಸಾಲಭಾದೆ, ಬಂಧುಗಳಲ್ಲಿ ವಿರೋಧ.

    ಕನ್ಯಾ: ಕೀರ್ತಿ ವೃದ್ಧಿ, ಸುಖ ಭೋಜನ, ಆರ್ಥಿಕ ಪರಿಸ್ಥಿತಿ ಸುಧಾರಣೆ, ಮನಶಾಂತಿ, ಆರೋಗ್ಯ ವೃದ್ಧಿ, ಅನಗತ್ಯ ತಿರುಗಾಟ.

    ತುಲಾ: ವಾಹನ ಕಂಟಕ, ಸಲ್ಲದ ಅಪವಾದ, ತೀರ್ಥ ಯಾತ್ರೆ ದರ್ಶನ, ಸ್ಥಿರಾಸ್ತಿ ಸಂಪಾದನೆ, ವ್ಯಾಸಂಗಕ್ಕೆ ತೊಂದರೆ.

    ವೃಶ್ಚಿಕ: ಕೈಗೊಂಡ ಕೆಲಸಗಳಲ್ಲಿ ಅಡೆ ತಡೆ, ಗುರು ಹಿರಿಯರಲ್ಲಿ ಭಕ್ತಿ, ವಿವಾಹ ಯೋಗ, ನಾನಾ ವಿಚಾರಗಳಲ್ಲಿ ಆಸಕ್ತಿ.

    ಧನಸ್ಸು: ದಾಂಪತ್ಯದಲ್ಲಿ ಅನ್ಯೂನ್ಯತೆ, ಪ್ರಿಯ ಜನರ ಭೇಟಿ, ಉತ್ತಮ ಆದಾಯ, ದುಷ್ಟ ಜನರಿಂದ ದೂರವಿರಿ.

    ಮಕರ: ಸ್ವಗೃಹ ವಾಸ, ಕೀರ್ತಿ ಲಾಭ, ವಾಹನ ಯೋಗ, ಶೀತಸಂಬಂಧ ರೋಗ, ಸ್ತ್ರೀಯರಿಗೆ ಶುಭ, ಪರಿಶ್ರಮಕ್ಕೆ ತಕ್ಕ ಫಲ.

    ಕುಂಭ: ವಿಪರೀತ ಖರ್ಚು, ಕಾರ್ಯವಿಘಾತ, ದೃಷ್ಟಿ ದೋಷದಿಂದ ತೊಂದರೆ, ಅಕಾಲ ಭೋಜನ, ಮನಸ್ಸಿಗೆ ಚಿಂತೆ.

    ಮೀನ: ದ್ರವರೂಪದ ವಸ್ತುಗಳಿಂದ ಲಾಭ, ಹಿರಿಯರಿಂದ ಬೋಧನೆ, ಕೃಷಿಕರಿಗೆ ನಷ್ಟ, ದಿನಬಳಕೆ ವಸ್ತುಗಳಿಂದ ಲಾಭ.

     

  • ದಿನ ಭವಿಷ್ಯ: 30-01-2024

    ದಿನ ಭವಿಷ್ಯ: 30-01-2024

    ಪಂಚಾಂಗ:
    ಸಂವತ್ಸರ- ಶೋಭಕೃತ್, ಋತು – ಹಿಮಂತ
    ಅಯನ- ಉತ್ತರಾಯಣ, ಮಾಸ- ಪುಷ್ಯ
    ಪಕ್ಷ- ಕೃಷ್ಣ, ತಿಥಿ- ಚತುರ್ಥಿ
    ನಕ್ಷತ್ರ- ಉತ್ತರ
    ರಾಹುಕಾಲ: 3.30 ರಿಂದ 4.57
    ಗುಳಿಕಕಾಲ: 12.36 ರಿಂದ 2.03
    ಯಮಗಂಡಕಾಲ: 9.42 ರಿಂದ 11.09

    ಮೇಷ: ಸಂತಸದ ವಾತಾವರಣ, ಭೂ ವ್ಯವಹಾರಗಳಲ್ಲಿ ಲಾಭ, ಕಾರ್ಯ ಸಾಧನೆಗಾಗಿ ತಿರುಗಾಟ, ಶತ್ರು ಬಾಧೆ, ನಿಂದನೆ.

    ವೃಷಭ: ಹೊಸ ಅವಕಾಶ, ಅದೃಷ್ಟದ ಬಾಗಿಲು ತೆರೆಯಲಿದೆ, ಮಕ್ಕಳಿಂದ ಸಂತಸ, ಕಾರ್ಯ ಸಾಧನೆಗಾಗಿ ತಿರುಗಾಟ.

    ಮಿಥುನ: ವಯುಕ್ತಿಕ ಕೆಲಸಗಳಲ್ಲಿ ನಿಗಾ ವಹಿಸಿ, ವಿದೇಶ ವ್ಯಾಪಾರದಿಂದ ಅಧಿಕ ಲಾಭ, ಬಂಧು ಮಿತ್ರರಿಂದ ಅಪನಿಂದನೆ.

    ಕಟಕ: ವಿದ್ಯಾರ್ಥಿಗಳಲ್ಲಿ ಪ್ರತಿಭೆ, ವಿಷಯಗಳನ್ನು ಬೇಗ ಗ್ರಹಿಸುವಿರಿ, ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶ.

    ಸಿಂಹ: ಮಗಳಿಗೆ ವರ ನಿಶ್ಚಯ, ಆಕಸ್ಮಿಕ ದನ ಲಾಭ, ಪರಿಶ್ರಮಕ್ಕೆ ತಕ್ಕ ಫಲ, ಉತ್ತಮ ಲಾಭ.

    ಕನ್ಯಾ: ಸಂತಸದ ವಾತಾವರಣ, ಭೂ ಲಾಭ, ವಿವಾದಗಳಿಲ್ಲದಂತೆ ವ್ಯವಹರಿಸುವುದು ಉತ್ತಮ.

    ತುಲಾ: ಕುಟುಂಬ ಸೌಖ್ಯ, ಸಾಲಬಾಧೆ, ಕಾರ್ಯಭಂಗ, ಬಂಧುಗಳಿಂದ ಹಿಂಸೆ, ಕೋರ್ಟ್ ವ್ಯವಹಾರಗಳಲ್ಲಿ ಜಯ.

    ವೃಶ್ಚಿಕ: ಮಾನಸಿಕ ಒತ್ತಡ, ವಿದ್ಯೆಯಲ್ಲಿ ಆಸಕ್ತಿ ಇಲ್ಲ, ದೃಷ್ಟಿ ದೋಷ, ಅತಿಯಾದ ನೋವು, ಆರೋಗ್ಯದಲ್ಲಿ ವ್ಯತ್ಯಾಸ.

    ಧನಸ್ಸು: ಇಷ್ಟ ವಸ್ತುಗಳ ಖರೀದಿ, ಹಿರಿಯರ ಬೆಂಬಲ, ವ್ಯರ್ಥ ಧನ ಹಾನಿ, ಸಕಾಲಕ್ಕೆ ಭೋಜನ ಇಲ್ಲದಿರುವಿಕೆ.

    ಮಕರ: ನಂಬಿಕೆ ದ್ರೋಹಕ್ಕೆ ಒಳಗಾಗುವಿರಿ, ಸಲ್ಲದ ಅಪವಾದ ನಿಂದನೆ, ಶೀತ ಸಂಬಂಧ ರೋಗ, ಆಧ್ಯಾತ್ಮದಲ್ಲಿ ಒಲವು.

    ಕುಂಭ: ನಿಮ್ಮ ಮಾತುಗಳಿಂದ ಕಲಹ, ತಾಳ್ಮೆ ಅಗತ್ಯ, ಕಾರ್ಯ ಸಾಧನೆಗಾಗಿ ತಿರುಗಾಟ, ಆಕಸ್ಮಿಕ ಧನ ಲಾಭ.

    ಮೀನ: ಇತರರಿಗೆ ಸಹಾಯ ಮಾಡುವಿರಿ, ರಿಯಲ್ ಎಸ್ಟೇಟ್‌ನವರಿಗೆ ಲಾಭ, ನೂತನ ಪ್ರಯತ್ನಗಳಿಂದ ಯಶಸ್ಸು.

  • ದಿನ ಭವಿಷ್ಯ: 29-01-2024

    ದಿನ ಭವಿಷ್ಯ: 29-01-2024

    ಪಂಚಾಂಗ:
    ಸಂವತ್ಸರ- ಶೋಭಕೃತ್, ಋತು – ಹಿಮಂತ
    ಅಯನ- ಉತ್ತರಾಯಣ, ಮಾಸ- ಪುಷ್ಯ
    ಪಕ್ಷ- ಕೃಷ್ಣ, ತಿಥಿ- ಚತುರ್ಥಿ
    ನಕ್ಷತ್ರ- ಪುಬ್ಬ
    ರಾಹುಕಾಲ: 8.15 ರಿಂದ 9.42
    ಗುಳಿಕಕಾಲ: 2.03 ರಿಂದ 3.30
    ಯಮಗಂಡಕಾಲ: 11.09 ರಿಂದ 12.36

    ಮೇಷ: ಋಣ ಬಾಧೆ, ಯತ್ನ ಕಾರ್ಯಗಳಲ್ಲಿ ವಿಳಂಬ, ಸ್ಥಿರಾಸ್ತಿ ಸಂಪಾದನೆ, ಪುಣ್ಯಕ್ಷೇತ್ರ ದರ್ಶನ, ಪರಸ್ಥಳವಾಸ.

    ವೃಷಭ: ಕಠಿಣ ಸಮಸ್ಯೆ, ಚಂಚಲ ಬುದ್ಧಿ, ಯಾರಿಗೂ ಹೆದರುವುದಿಲ್ಲ, ಮೋಸ ವಂಚನೆಗಳ ಕಡೆ ಗಮನವಿರಲಿ.

    ಮಿಥುನ: ಮಾನಸಿಕ ಚಿಂತೆ, ಆಳವಾಗಿ ಯೋಚಿಸಿ, ದುಃಖ ಪಡುವಿರಿ, ಕೋಪ ಜಾಸ್ತಿ, ಸಹನೆಯ ಗುಣ ಒಳ್ಳೆಯದು.

    ಕಟಕ: ಉದ್ಯೋಗದಲ್ಲಿ ಬದಲಾವಣೆ, ಹಿಡಿದ ಕೆಲಸ ಸಾಧಿಸುವಿರಿ, ಕೂಲಂಕುಶವಾಗಿ ವಿಚಾರಿಸಿ ಮುಂದೆ ಸಾಗಿ.

    ಸಿಂಹ: ನಿಮ್ಮ ಗುಣ ಎಲ್ಲರನ್ನೂ ಆಕರ್ಷಿಸುತ್ತದೆ, ದುಃಖದಲ್ಲಿರುವವರಿಗೆ ಸಹಾನುಭೂತಿ ತೋರಿ, ದಾಂಪತ್ಯದಲ್ಲಿ ಪ್ರೀತಿ.

    ಕನ್ಯಾ: ಸಂದರ್ಭಕ್ಕೆ ತಕ್ಕಂತೆ ಮಾತನಾಡುವಿರಿ, ಸ್ತ್ರೀಯಿಂದ ತೊಂದರೆ, ಚಂಚಲ ಮನಸ್ಸು, ಇತರರನ್ನು ನಿಂದಿಸುವಿರಿ.

    ತುಲಾ: ಧೈರ್ಯದಿಂದ ಎದುರಿಸುವಿರಿ, ವಿಪರೀತ ಖರ್ಚು ಮಾಡುವುದಿಲ್ಲ, ಆರೋಗ್ಯದಲ್ಲಿ ಸುಧಾರಣೆ.

    ವೃಶ್ಚಿಕ: ಕೆಲಸ ಕಾರ್ಯಗಳಲ್ಲಿ ಎಚ್ಚರ, ವಾದ-ವಿವಾದಗಳಿಂದ ದೂರವಿರಿ, ಶತ್ರು ಬಾಧೆ, ಹಣಕಾಸಿನ ತೊಂದರೆ.

    ಧನಸ್ಸು: ಹಿರಿಯರ ಆದೇಶದಂತೆ ನಡೆಯುವಿರಿ, ನೀಚ ಜನರಿಂದ ನಷ್ಟ, ಉದ್ಯೋಗದಲ್ಲಿ ಬಡ್ತಿ, ಆರೋಗ್ಯದಲ್ಲಿ ಏರುಪೇರು.

    ಮಕರ: ಜ್ಞಾಪಕ ಶಕ್ತಿ ಕಡಿಮೆ, ಇತರರಿಗೆ ಸಹಾಯ ಮಾಡುವಿರಿ, ಕಷ್ಟವಾದರೂ ಕಾರ್ಯ ಸಾಧಿಸುವಿರಿ.

    ಕುಂಭ: ಹೆಚ್ಚು ಶ್ರಮ ಆದ್ರೆ ಖರ್ಚು ಜಾಸ್ತಿ, ಸ್ತ್ರೀಯರಿಗೆ ಶುಭ, ಮನಶಾಂತಿ, ಹಿರಿಯ ವ್ಯಕ್ತಿಗಳ ಬೆಂಬಲ ಸಿಗುತ್ತೆ.

    ಮೀನ: ಮಕ್ಕಳ ಆರೋಗ್ಯದಲ್ಲಿ ತೊಂದರೆ, ಅನ್ಯ ಜನರಲ್ಲಿ ಕಲಹ ಸಾಧ್ಯತೆ, ಯತ್ನ ಕಾರ್ಯಗಳಲ್ಲಿ ಜಯ, ಶತ್ರು ಭಾದೆ.

  • ದಿನ ಭವಿಷ್ಯ: 28-01-2024

    ದಿನ ಭವಿಷ್ಯ: 28-01-2024

    ಪಂಚಾಂಗ:
    ಸಂವತ್ಸರ- ಶೋಭಕೃತ್, ಋತು- ಹೇಮಂತ
    ಅಯನ- ಉತ್ತರಾಯಣ, ಮಾಸ- ಪುಷ್ಯ
    ಪಕ್ಷ- ಕೃಷ್ಣ, ತಿಥಿ- ತದಿಗೆ
    ನಕ್ಷತ್ರ- ಮಘಾ
    ರಾಹುಕಾಲ: 4 : 51 – 6 : 18
    ಗುಳಿಕಕಾಲ: 3 : 25 – 4 : 51
    ಯಮಗಂಡಕಾಲ: 12 : 32 – 1 : 58

    ಮೇಷ: ಕ್ರೀಡಾಪಟುಗಳಿಗೆ ಸೌಲಭ್ಯಗಳು ಲಭ್ಯ, ಕೃಷಿಕರಿಗೆ ಆದಾಯ, ವೈಯಕ್ತಿಕ ವಿಷಯಗಳಲ್ಲಿ ಎಚ್ಚರಿಕೆ.

    ವೃಷಭ: ಸಾಲ ಮರುಪಾವತಿಯಿಂದ ನೆಮ್ಮದಿ, ಗುರಿ ತಲುಪಲು ಶ್ರಮ ಪಡಲೇಬೇಕು, ಹಣ ಹೂಡಿಕೆಯಲ್ಲಿ ಎಚ್ಚರ.

    ಮಿಥುನ: ಬೆಂಕಿಯಿಂದ ಎಚ್ಚರ, ಎಲೆಕ್ಟ್ರಾನಿಕ್ ವಸ್ತುಗಳ ಮಾರಾಟಸ್ಥರಿಗೆ ಲಾಭ, ಗೃಹ ನಿರ್ಮಾಣದಲ್ಲಿ ಆತುರ ಬೇಡ.

    ಕರ್ಕಾಟಕ: ಕೃಷಿ ವರ್ಗದವರಿಗೆ ಸಹಾಯಧನ ಲಭ್ಯ, ಮಕ್ಕಳ ವಿಷಯದಲ್ಲಿ ಸಂಯಮದಿಂದಿರಿ, ದಾಂಪತ್ಯದಲ್ಲಿ ವಿರಸ.

    ಸಿಂಹ: ರಂಗಕರ್ಮಿಗಳಿಗೆ ಶುಭ, ಆಂತರಿಕ ಕಲಹ, ದೂರ ಪ್ರಯಾಣ ಸಾಧ್ಯತೆ.

    ಕನ್ಯಾ: ರಾಸಾಯನಿಕ ವಸ್ತುಗಳ ತಯಾರಿಕರಿಗೆ ಬೇಡಿಕೆ, ಪ್ರಿಯ ಜನರ ಭೇಟಿ, ವ್ಯವಹಾರದಲ್ಲಿ ದೃಷ್ಟಿ ದೋಷ.

    ತುಲಾ: ಪುಣ್ಯ ಕ್ಷೇತ್ರ ದರ್ಶನ ಮಾಡುವಿರಿ, ಅತಿ ಬುದ್ಧಿವಂತಿಕೆ ಪ್ರದರ್ಶನ, ಅಮೂಲ್ಯ ವಸ್ತುಗಳ ಕಳವು.

    ವೃಶ್ಚಿಕ: ವಾಹನ ಖರೀದಿ ಮಾಡುವ ಸಂಭವ, ಸ್ಥಿರಾಸ್ತಿ ಪ್ರಾಪ್ತಿ, ಕುಟುಂಬ ಸೌಖ್ಯ.

    ಧನಸ್ಸು: ಹಣಕಾಸಿನ ಪರಿಸ್ಥಿತಿ ಉತ್ತಮ, ಪ್ರತಿಷ್ಠಿತ ಜನರ ಪರಿಚಯ, ಬಾಕಿ ವಸೂಲಿ.

    ಮಕರ: ವಿವಾಹ ಯೋಗ, ಪ್ರವಾಸೋದ್ಯಮ ಸಂಸ್ಥೆಯವರಿಗೆ ಶುಭ, ಐಷಾರಾಮಿ ಜೀವನದ ಬಗ್ಗೆ ಜಿಗುಪ್ಸೆ, ಆರೋಗ್ಯದಲ್ಲಿ ತೊಂದರೆ.

    ಕುಂಭ: ತಾಂತ್ರಿಕ ತಜ್ಞರಿಗೆ ಶುಭ, ವಿದ್ಯಾರ್ಥಿಗಳಿಗೆ ಪ್ರಗತಿ, ನಿರೀಕ್ಷಿಸಿದಂತೆ ಕೆಲಸ ಕಾರ್ಯಗಳು ನೆರವೇರುತ್ತವೆ.

    ಮೀನ: ವಿದೇಶಿ ವಸ್ತುಗಳ ವ್ಯವಹಾರಸ್ತರಿಗೆ ಹಿನ್ನಡೆ, ಸರ್ಕಾರಿ ಕೆಲಸಗಳಲ್ಲಿ ಶುಭ, ವಿದೇಶ ಪ್ರಯಾಣ ಯೋಗ.

  • ದಿನ ಭವಿಷ್ಯ: 27-01-2024

    ದಿನ ಭವಿಷ್ಯ: 27-01-2024

    ಪಂಚಾಂಗ:
    ಶ್ರೀ ಶೋಭಕೃತ ನಾಮ ಸಂವತ್ಸರ,
    ಉತ್ತರಾಯಣ, ಹಿಮಂತ ಋತು,
    ಪುಷ್ಯ ಮಾಸ, ಕೃಷ್ಣ ಪಕ್ಷ,
    ದ್ವಿತೀಯ, ಶನಿವಾರ,
    ಆಶ್ಲೇಷ ನಕ್ಷತ್ರ / ಮಖ ನಕ್ಷತ್ರ”.
    ರಾಹುಕಾಲ 09:42 ರಿಂದ 11:09
    ಗುಳಿಕಕಾಲ 06:49 ರಿಂದ 08:15
    ಯಮಗಂಡಕಾಲ 02:03 ರಿಂದ 3:30

    ಮೇಷ: ಆಸೆ ಮತ್ತು ಭಾವನೆಗಳು ಈಡೇರುವುದು, ತಂದೆಯ ಬಂಧುಗಳಿಂದ ನಷ್ಟ, ಪುಣ್ಯಕರ್ಮ ಫಲಪ್ರಾಪ್ತಿ.

    ವೃಷಭ: ಹತ್ತಿರದ ಪ್ರಯಾಣ, ರಾಜಕೀಯ ವ್ಯಕ್ತಿಗಳ ಭೇಟಿ, ಆಸ್ತಿಯಿಂದ ಲಾಭ.

    ಮಿಥುನ: ಧನ ಮತ್ತು ಉದ್ಯೋಗ ನಷ್ಟ, ಕುಟುಂಬದಲ್ಲಿ ವಾಗ್ವಾದಗಳು, ಪತ್ರ ವ್ಯವಹಾರಗಳಿಗೆ ಅನುಕೂಲ.

    ಕಟಕ: ಸ್ವಂತ ಉದ್ಯಮದವರಿಗೆ ಅನುಕೂಲ, ಧಾರ್ಮಿಕ ಚಿಂತನೆ, ಸರ್ಕಾರಿ ಅಧಿಕಾರಿಗಳಿಂದ ನಷ್ಟ, ಯತ್ನ ಕಾರ್ಯಜಯ.

    ಸಿಂಹ: ನಷ್ಟದ ಪ್ರಮಾಣ ಅಧಿಕ, ಬಡ್ತಿ ಮತ್ತು ಪ್ರಶಂಸೆ, ತಂದೆಯಿಂದ ಅನುಕೂಲ.

    ಕನ್ಯಾ: ಆಸ್ತಿ ನಷ್ಟ, ಉನ್ನತ ಅಧಿಕಾರಿಗಳಿಗೆ ನಷ್ಟ, ದಾಂಪತ್ಯ ಸಮಸ್ಯೆ ಅಧಿಕ.

    ತುಲಾ: ಉದ್ಯೋಗ ಲಾಭ, ಕೆಲಸ ಕಾರ್ಯಗಳಲ್ಲಿ ಜಯ, ಶತ್ರು ದಮನ, ಋಣ ರೋಗ ಬಾಧೆಗಳಿಂದ ಮುಕ್ತಿ.

    ವೃಶ್ಚಿಕ: ಪ್ರಯಾಣ ಮಾಡುವ ಸಂದರ್ಭ, ದೂರ ಪ್ರದೇಶಕ್ಕೆ ತೆರಳುವಿರಿ, ರಾಜಕೀಯ ವ್ಯಕ್ತಿಗಳಿಂದ ಅನುಕೂಲ.

    ಧನಸ್ಸು: ಹಣ ದೊರಕುವುದು, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ, ಮನೆ ವಾತಾವರಣದಲ್ಲಿ ಆತಂಕ, ಆರೋಗ್ಯ ವ್ಯತ್ಯಾಸ.

    ಮಕರ: ಶುಭಕಾರ್ಯ ರದ್ದಾಗುವ ಸಂಭವ, ಸ್ನೇಹಿತರು ದೂರ, ಉನ್ನತ ಅಧಿಕಾರಿಗಳಿಂದ ಅಂತರ.

    ಕುಂಭ: ಪಾಲುದಾರಿಕೆ ವ್ಯವಹಾರಕ್ಕಾಗಿ ಸಾಲ, ದಾಂಪತ್ಯ ಸಮಸ್ಯೆ ಉಲ್ಬಣ, ಮಾತಿನಿಂದ ತೊಂದರೆ.

    ಮೀನ: ಗರ್ಭಿಣಿಯರು ಎಚ್ಚರಿಕೆ, ಮನೋರೋಗಗಳ ಅಧಿಕ, ಉದ್ಯೋಗ ಸ್ಥಳದಲ್ಲಿ ಶತ್ರು ಕಾಟ.