Tag: Panchanga

  • ದಿನ ಭವಿಷ್ಯ: 02-05-2024

    ದಿನ ಭವಿಷ್ಯ: 02-05-2024

    ಪಂಚಾಂಗ:
    ಶ್ರೀ ಕ್ರೋಧಿ ನಾಮ ಸಂವತ್ಸರ,
    ಉತ್ತರಾಯಣ, ವಸಂತ ಋತು,
    ಚೈತ್ರ ಮಾಸ, ಕೃಷ್ಣ ಪಕ್ಷ,
    ನವಮಿ, ಗುರುವಾರ,
    “ಧನಿಷ್ಠ ನಕ್ಷತ್ರ”
    ರಾಹುಕಾಲ: 01:54 ರಿಂದ 03:28
    ಗುಳಿಕಕಾಲ: 09:12 ರಿಂದ 10:46
    ಯಮಗಂಡಕಾಲ: 06:03 ರಿಂದ 07:28

    ಮೇಷ: ವ್ಯವಹಾರದಲ್ಲಿ ಪ್ರಗತಿ, ಸ್ನೇಹಿತರಿಂದ ಸಹಾಯ, ವ್ಯಾಜ್ಯಗಳಲ್ಲಿ ಜಯ, ವಿದ್ಯಾಭ್ಯಾಸದಲ್ಲಿ ಪ್ರಗತಿ.

    ವೃಷಭ: ಉದ್ಯೋಗದಲ್ಲಿ ಒತ್ತಡಗಳು, ಅಗೌರವ, ಅಪಕೀರ್ತಿ, ಅನಗತ್ಯ ಪ್ರಯಾಣ, ದಾಂಪತ್ಯದಲ್ಲಿ ಕಲಹ.

    ಮಿಥುನ: ಆರ್ಥಿಕ ಅನುಕೂಲ ಮತ್ತು ಲಾಭ, ಶತ್ರು ದಮನ, ಮಲತಾಯಿ ಧೋರಣೆಗಳು, ಸಂಗಾತಿಯಿಂದ ಸಹಾಯ ಮತ್ತು ಸಹಕಾರ, ಉದ್ಯೋಗ ಅನುಕೂಲ, ದಾಂಪತ್ಯದಲ್ಲಿ ಅಂತರ.

    ಕಟಕ: ಸಾಲಭಾದೆ, ಶತ್ರು ಕಾಟಗಳು, ಮಕ್ಕಳಿಂದ ಬೇಸರ, ಉದ್ಯೋಗದಲ್ಲಿ ತೊಂದರೆಗಳು, ವಿದ್ಯಾಭ್ಯಾಸದಲ್ಲಿ ಅಡೆತಡೆ.

    ಸಿಂಹ: ಸ್ಥಿರಾಸ್ತಿ, ವಾಹನ ಯೋಗ, ಆರ್ಥಿಕ ಅನುಕೂಲ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಸಾಂಸಾರಿಕ ಜೀವನ ಸುಧಾರಣೆ.

    ಕನ್ಯಾ: ಸ್ಥಿರಾಸ್ತಿ ನಷ್ಟ, ಸಾಲದ ಚಿಂತೆ, ದಾಯಾದಿ ಕಲಹಗಳು, ನೆರೆಹೊರೆಯವರೊಂದಿಗೆ ಮನಸ್ತಾಪ, ಕೋರ್ಟ್ ಕೇಸ್‍ಗಳ ಒತ್ತಡ.

    ತುಲಾ: ಸಾಲ ತೀರಿಸುವ ಸಂದರ್ಭ, ನೇರ ನಡೆ ನುಡಿಯಿಂದ ವಿರೋಧ, ಆರೋಗ್ಯ ಚೇತರಿಕೆ, ಪಾಲುದಾರಿಕೆಯಲ್ಲಿ ಲಾಭ.

    ವೃಶ್ಚಿಕ: ವ್ಯವಹಾರದಲ್ಲಿ ಆರ್ಥಿಕ ಅನುಕೂಲ, ಸ್ಥಿರಾಸ್ತಿ ಮತ್ತು ವಾಹನದ ಹಂಬಲ, ಸಾಲ ದೊರೆಯುವುದು, ಗುಪ್ತ ಆಲೋಚನೆಗಳು.

    ಧನಸ್ಸು: ದಾನ ಧರ್ಮಗಳಿಗೆ ಖರ್ಚು, ಸ್ಥಿರಾಸ್ತಿ ಮತ್ತು ವಾಹನ ನಷ್ಟ, ಮಕ್ಕಳಿಂದ ಸಹಾಯ ಸಹಕಾರ, ದೂರದಲ್ಲಿ ಉದ್ಯೋಗ ಹುಡುಕಾಟ.

    ಮಕರ: ಆರ್ಥಿಕ ಅನುಕೂಲ ಮತ್ತು ಲಾಭ, ಶುಭಕಾರ್ಯ, ಧಾರ್ಮಿಕ ಕಾರ್ಯದಲ್ಲಿ ಯಶಸ್ಸು, ರತ್ನಾಭರಣ ಖರೀದಿಯ ಆಲೋಚನೆ.

    ಕುಂಭ: ಆರ್ಥಿಕ ಸಂಕಷ್ಟಗಳು, ಉದ್ಯೋಗ ನಷ್ಟಗಳು, ಉದ್ಯೋಗ ಒತ್ತಡಗಳು, ಗೌರವಕ್ಕೆ ಧಕ್ಕೆ.

    ಮೀನ: ದೂರ ಪ್ರದೇಶದಲ್ಲಿ ಅನುಕೂಲ, ಆತುರದ ನಿರ್ಧಾರಗಳು, ತಂದೆಯಿಂದ ಸಹಾಯ, ಪಾಪಕರ್ಮಗಳ ಚಿಂತೆ.

     

  • ದಿನ ಭವಿಷ್ಯ: 30-04-2024

    ದಿನ ಭವಿಷ್ಯ: 30-04-2024

    ಪಂಚಾಂಗ:
    ಶ್ರೀ ಕ್ರೋಧಿನಾಮ ಸಂವತ್ಸರ,
    ಉತ್ತರಾಯಣ, ವಸಂತ ಋತು,
    ಚೈತ್ರ ಮಾಸ, ಕೃಷ್ಣ ಪಕ್ಷ,
    ವಾರ: ಮಂಗಳವಾರ, ತಿಥಿ: ಷಷ್ಠಿ
    ನಕ್ಷತ್ರ: ಉತ್ತರಾಷಾಡ
    ರಾಹುಕಾಲ: 3.28 ರಿಂದ 5.02
    ಗುಳಿಕಕಾಲ: 12.20 ರಿಂದ 1.54
    ಯಮಗಂಡ ಕಾಲ: 9.12 ರಿಂದ 10.46

    ಮೇಷ: ಮಿತ್ರರ ಭೇಟಿ, ದೂರ ಪ್ರಯಾಣ, ಆಲಸ್ಯ ಮನೋಭಾವ, ಹಿಡಿದ ಕೆಲಸ ಮಾಡುವಿರಿ.

    ವೃಷಭ: ಕೃಷಿಕರಿಗೆ ಅಲ್ಪ ಲಾಭ, ವಿಪರೀತ ಖರ್ಚು, ಅನಾರೋಗ್ಯ, ಮಹಿಳೆಯರಿಗೆ ತೊಂದರೆ.

    ಮಿಥುನ: ಪ್ರೀತಿ ಪಾತ್ರರೊಡನೆ ಮಾತುಕತೆ, ನಾನು ವಿಚಾರಗಳಲ್ಲಿ ಆಸಕ್ತಿ, ಎಲ್ಲರ ಮನಸ್ಸನ್ನು ಗೆಲ್ಲುವಿರಿ.

    ಕಟಕ: ಸ್ವಂತ ಪರಿಶ್ರಮದಿಂದ ಅಭಿವೃದ್ಧಿ, ಹಳೆಯ ಸಾಲ ಮರುಪಾವತಿ, ಶುಭ ಸುದ್ದಿ ಕೇಳುವಿರಿ, ಮನಶಾಂತಿ.

    ಸಿಂಹ: ಹಿರಿಯರಲ್ಲಿ ಭಕ್ತಿ, ಆರೋಗ್ಯದಲ್ಲಿ ಏರುಪೇರು, ಇತರರ ಮಾತಿನಿಂದ ಕಲಹ, ಹಿತ ಶತ್ರುಗಳಿಂದ ತೊಂದರೆ.

    ಕನ್ಯಾ: ಮಹಿಳೆಯರಿಗೆ ವಸ್ತ್ರಾಭರಣ ಪ್ರಾಪ್ತಿ, ಮಂಗಳ ಕಾರ್ಯಗಳಲ್ಲಿ ಭಾಗಿ, ಆರೋಗ್ಯ ವೃದ್ಧಿ, ಇಷ್ಟಾರ್ಥ ಸಿದ್ಧಿ.

    ತುಲಾ: ಕೃಷಿ ಉಪಕರಣಗಳ ಖರೀದಿ, ಅಲಂಕಾರಿಕ ವಸ್ತುಗಳಿಂದ ಲಾಭ, ಆರ್ಥಿಕವಾಗಿ ಅಭಿವೃದ್ಧಿ ಹೊಂದುವಿರಿ.

    ವೃಶ್ಚಿಕ: ನಗದು ವ್ಯವಹಾರಗಳಲ್ಲಿ ಎಚ್ಚರ, ವಿದ್ಯಾರ್ಥಿಗಳಿಗೆ ಓದಿನಲ್ಲಿ ಏಕಾಗ್ರತೆ, ಉನ್ನತ ಶಿಕ್ಷಣದಲ್ಲಿ ಉತ್ತಮ ಯಶಸ್ಸು.

    ಧನಸ್ಸು: ವ್ಯವಹಾರಗಳು ಸುಗಮ, ಮನಶಾಂತಿ, ಸಂಬಂಧಿಗಳಿಂದ ತೊಂದರೆ, ಶತ್ರು ಭಾದೆ.

    ಮಕರ: ಕೋರ್ಟ್ ವ್ಯವಹಾರಗಳಿಂದಾಗಿ ಪ್ರಯಾಣ, ಚೋರ ಭಯ, ಅಧಿಕ ನಷ್ಟ, ವಾಹನ ಅಪಘಾತ ಎಚ್ಚರ.

    ಕುಂಭ: ದೈವಾನುಗ್ರಹ ಹೆಚ್ಚಿಸಿಕೊಳ್ಳುವಿರಿ, ನಿವೇಶನ ಖರೀದಿ ಸಂಭವ, ಸುಖ ಭೋಜನ, ಆರ್ಥಿಕ ಪರಿಸ್ಥಿತಿ ಉತ್ತಮ.

    ಮೀನ: ಮಕ್ಕಳಿಂದ ಪ್ರೀತಿ, ಆದಾಯಕ್ಕೆ ತಕ್ಕ ಖರ್ಚು, ಉದ್ಯೋಗದಲ್ಲಿ ಅಭಿವೃದ್ಧಿ, ವಿದೇಶ ಪ್ರಯಾಣ, ಧನ ಲಾಭ.

  • ದಿನ ಭವಿಷ್ಯ: 28-04- 2024

    ದಿನ ಭವಿಷ್ಯ: 28-04- 2024

    ಪಂಚಾಂಗ:
    ಸಂವತ್ಸರ: ಕ್ರೋಧಿನಾಮ, ಋತು: ವಸಂತ
    ಅಯನ: ಉತ್ತರಾಯಣ, ಮಾಸ: ಚೈತ್ರ
    ಪಕ್ಷ: ಕೃಷ್ಣ, ತಿಥಿ: ಚೌತಿ
    ನಕ್ಷತ್ರ: ಮೂಲಾ
    ರಾಹುಕಾಲ: 04 : 59 – 06 : 33
    ಗುಳಿಕಕಾಲ: 03 : 25 – 04 : 59
    ಯಮಗಂಡಕಾಲ: 12 : 17 – 01 : 51

    ಮೇಷ: ಬಂಧುಗಳಿಂದ ತೊಂದರೆ, ಫ್ಯಾಶನ್ ಡಿಸೈನಿಂಗ್ ಮಾಡುವವರಿಗೆ ಶುಭ.

    ವೃಷಭ: ಪ್ರಯಾಣದಲ್ಲಿ ಎಚ್ಚರಿಕೆ, ತಂದೆ ಆರೋಗ್ಯದಲ್ಲಿ ಸಮಸ್ಯೆ, ಉದ್ಯೋಗಸ್ಥ ಮಹಿಳೆಯರಿಗೆ ಶುಭ.

    ಮಿಥುನ: ಕುಟುಂಬದಲ್ಲಿ ಕಲಹ, ಮೋಜು-ಮಸ್ತಿಗಳಿಂದ ತೊಂದರೆ, ಧಾರ್ಮಿಕ ಕಾರ್ಯಗಳಿಂದ ಶುಭ.

    ಕರ್ಕಾಟಕ: ಪುಸ್ತಕ ಪ್ರಕಾಶಕರಿಗೆ ಬೇಡಿಕೆ, ಕೃಷಿಕರು ಮೋಸ ಹೋಗುವ ಸಂಭವ, ಉಸಿರಾಟದ ಸಮಸ್ಯೆ ಇರುವವರು ಎಚ್ಚರ.

    ಸಿಂಹ: ಸಾಂಪ್ರದಾಯಿಕ ಕೃಷಿಕರಿಗೆ ಶುಭ, ಸ್ವಂತ ಉದ್ಯಮದಲ್ಲಿ ನಷ್ಟ, ಆಹಾರ ವ್ಯತ್ಯಾಸದಿಂದ ಸಮಸ್ಯೆ.

    ಕನ್ಯಾ: ಕಲಾವಿದರಿಗೆ ಅವಕಾಶಗಳು ಲಭ್ಯ, ಉದ್ಯೋಗ ಸ್ಥಳದಲ್ಲಿ ಆತಂಕ, ಮಕ್ಕಳ ಜೀವನದಲ್ಲಿ ಏರುಪೇರು.

    ತುಲಾ: ಭಾಷಣಕಾರರಿಗೆ ಗೌರವ ದೊರೆಯುತ್ತದೆ, ಅಧಿಕಾರಿಗಳಿಂದ ನೋವು ಮತ್ತು ನಿರಾಸೆ, ಅಧಿಕ ಖರ್ಚು.

    ವೃಶ್ಚಿಕ: ಮನಸ್ಸಿನ ಒತ್ತಡದಿಂದ ನಿದ್ರಾಭಂಗ, ಬಂಧು-ಬಾಂಧವರೊಂದಿಗೆ ಶತ್ರುತ್ವ, ವಾಣಿಜ್ಯ ರಂಗದಲ್ಲಿರುವವರಿಗೆ ಆದಾಯ.

    ಧನಸ್ಸು: ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಹಿನ್ನಡೆ, ಬಟ್ಟೆ ಉದ್ಯಮದವರಿಗೆ ಶುಭ, ಗೃಹ ನಿರ್ಮಾಣದಲ್ಲಿ ಯೋಚಿಸಿ ಮುನ್ನಡೆಯಿರಿ.

    ಮಕರ: ಕೋರ್ಟ್ ಕಚೇರಿ ವ್ಯವಹಾರಗಳಲ್ಲಿ ಮುನ್ನಡೆ, ಮಕ್ಕಳಿಗಾಗಿ ಹಣವ್ಯಯ, ಸಾಕು ಪ್ರಾಣಿಗಳಿಂದ ತೊಂದರೆ.

    ಕುಂಭ: ಸೇವಾ ಮನೋಭಾವದಿಂದ ಕೆಲಸಗಳಲ್ಲಿ ಶುಭ, ಅತಿಯಾದ ಮಾತಿನಿಂದ ಅವಮಾನ, ಆಭರಣ ವ್ಯಾಪಾರಿಗಳಿಗೆ ಶುಭ.

    ಮೀನ: ಸಿವಿಲ್ ಕಾಂಟ್ರಾಕ್ಟರ್ ಗಳಿಗೆ ಶುಭ, ಉದ್ಯೋಗದಲ್ಲಿ ನಿರಾಸಕ್ತಿ, ಮಿತ್ರರಿಂದ ಹಿನ್ನಡೆ.

     

     

     

  • ದಿನ ಭವಿಷ್ಯ: 24- 04- 2024

    ದಿನ ಭವಿಷ್ಯ: 24- 04- 2024

    ಪಂಚಾಂಗ:
    ಶ್ರೀ ಕ್ರೋಧಿ ನಾಮ ಸಂವತ್ಸರ,
    ಉತ್ತರಾಯಣ, ವಸಂತ ಋತು,
    ಚೈತ್ರ ಮಾಸ, ಕೃಷ್ಣ ಪಕ್ಷ,
    ವಾರ: ಬುಧವಾರ, ತಿಥಿ : ಪಾಡ್ಯ
    ನಕ್ಷತ್ರ: ಸ್ವಾತಿ
    ರಾಹುಕಾಲ: 12.22 ರಿಂದ 1.56
    ಗುಳಿಕಕಾಲ: 10.48 ರಿಂದ 12.22
    ಯಮಗಂಡಕಾಲ: 7.41 ರಿಂದ 9.14

    ಮೇಷ: ಉತ್ತಮ ಬುದ್ಧಿಶಕ್ತಿ, ಶರೀರದಲ್ಲಿ ಆತಂಕ, ಆರೋಗ್ಯದಲ್ಲಿ ಏರುಪೇರು, ಅತಿಯಾದ ಕೋಪ.

    ವೃಷಭ: ವಿಧೇಯತೆಯೇ ಯಶಸ್ಸಿನ ಮೆಟ್ಟಿಲು, ತಾಯಿಯಿಂದ ಸಹಾಯ, ಅನ್ಯ ಜನರಲ್ಲಿ ದ್ವೇಷ.

    ಮಿಥುನ: ದಿನಸಿ ವ್ಯಾಪಾರಿಗಳಿಗೆ ಲಾಭ, ಸ್ಥಿರಾಸ್ತಿ ಪ್ರಾಪ್ತಿ, ಮನೋವ್ಯಥೆ, ಸಾಮಾನ್ಯ ಸೌಖ್ಯಕ್ಕೆ ಧಕ್ಕೆ, ಮಾನಸಿಕ ಒತ್ತಡ.

    ಕಟಕ: ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ, ನಂಬಿಕೆ ದ್ರೋಹ, ಪ್ರೀತಿ ಪಾತ್ರರ ಭೇಟಿ, ವಿವಾದಗಳಿಂದ ದೂರವಿರಿ.

    ಸಿಂಹ: ದುಡುಕ ಸ್ವಭಾವ, ದೇವತಾ ಕಾರ್ಯಗಳಲ್ಲಿ ಭಾಗಿ, ಸ್ಥಳ ಬದಲಾವಣೆ, ಋಣ ಬಾಧೆಯಿಂದ ಮುಕ್ತಿ.

    ಕನ್ಯಾ: ಸಕಾಲಕ್ಕೆ ಭೋಜನ ಇಲ್ಲದಿರುವಿಕೆ, ವ್ಯಾಪಾರದಲ್ಲಿ ನಷ್ಟ, ಗುರುಗಳ ಸಲಹೆ, ತಾಳ್ಮೆಯಿಂದ ವರ್ತಿಸಿ.

    ತುಲಾ: ಮನೆಯಲ್ಲಿ ಸಂತಸ, ಆಹಾರದಲ್ಲಿ ವ್ಯತ್ಯಾಸ, ನಾನಾ ರೀತಿಯ ಸಂಕಷ್ಟ, ಅವಕಾಶಗಳು ಕೈ ತಪ್ಪುವುದು.

    ವೃಶ್ಚಿಕ: ಮಾತಿಗೆ ಮರುಳಾಗಬೇಡಿ, ದೂರ ಪ್ರಯಾಣ, ಶತ್ರು ಭಾದೆ, ಸಲ್ಲದ ಅಪವಾದ, ಆರೋಗ್ಯ ವೃದ್ಧಿ.

    ಧನಸ್ಸು: ಎಲ್ಲರ ಮನಸ್ಸನ್ನು ಗೆಲುವಿರಿ, ಕೋಪ ಅನರ್ಥಕ್ಕೆ ಕಾರಣವಾಗುತ್ತೆ, ವಿದ್ಯಾರ್ಥಿಗಳಲ್ಲಿ ಯಶಸ್ಸು, ಮನಕ್ಲೇಶ.

    ಮಕರ: ಸತ್ಯ ನಿಷ್ಠೆಗಳನ್ನು ಬಯಲು ಮಾಡುವಿರಿ, ಅವಮಾನಕ್ಕೆ ಗುರಿಯಾಗುವಿರಿ, ನೆರೆಹೊರೆಯವರ ಸಹಕಾರ.

    ಕುಂಭ: ಭೋಗ ವಸ್ತುಗಳ ಪ್ರಾಪ್ತಿ, ಗುರಿ ಸಾಧಿಸಲು ಶ್ರಮಪಡುವಿರಿ, ಸಣ್ಣ ವಿಷಯಕ್ಕೆ ಭಿನ್ನಾಭಿಪ್ರಾಯ.

    ಮೀನ : ಕೆಟ್ಟ ಆಲೋಚನೆಯಿಂದ ಮೈಗಳತನ, ವಿನಾಕಾರಣ ನಿಷ್ಠುರ, ರಫ್ತು ವ್ಯಾಪಾರದಿಂದ ಅಧಿಕ ಲಾಭ.

  • ದಿನ ಭವಿಷ್ಯ: 23- 04- 2024

    ದಿನ ಭವಿಷ್ಯ: 23- 04- 2024

    ಪಂಚಾಂಗ:
    ಶ್ರೀ ಕ್ರೋಧಿ ನಾಮ ಸಂವತ್ಸರ,
    ಉತ್ತರಾಯಣ, ವಸಂತ ಋತು,
    ಚೈತ್ರ ಮಾಸ, ಶುಕ್ಲ ಪಕ್ಷ,
    ವಾರ : ಮಂಗಳವಾರ, ತಿಥಿ : ಪೌರ್ಣಮಿ
    ನಕ್ಷತ್ರ : ಚಿತ್ತ
    ರಾಹುಕಾಲ : 3.29 ರಿಂದ 5.03
    ಗುಳಿಕಕಾಲ : 12.22 ರಿಂದ 1.56
    ಯಮಗಂಡ ಕಾಲ : 9.14 ರಿಂದ 10.48

    ಮೇಷ: ದೇವತಾ ಕಾರ್ಯಗಳಲ್ಲಿ ಭಾಗಿ, ಸೇವಕರಿಂದ ತೊಂದರೆ, ದ್ರವ್ಯ ಲಾಭ, ಗೊಂದಲಗಳಿಂದ ದೂರವಿರಿ.

    ವೃಷಭ: ಅಭಿವೃದ್ಧಿ ಕುಂಠಿತ, ಶತ್ರು ಭಾದೆ, ಚೋರ ಭಯ, ತೀರ್ಥ ಯಾತ್ರಾ ದರ್ಶನ, ಸ್ಥಳ ಬದಲಾವಣೆ, ಉದ್ಯೋಗದಲ್ಲಿ ಬಡ್ತಿ.

    ಮಿಥುನ: ಆಪ್ತರ ಹಿತ ನೋಡಿ, ಕಾರ್ಯಕ್ಷೇತ್ರದಲ್ಲಿ ತೊಂದರೆ, ಸಲ್ಲದ ಅಪವಾದ, ಅನಾರೋಗ್ಯ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ.

    ಕಟಕ: ಯತ್ನ ಕಾರ್ಯಗಳಲ್ಲಿ ಜಯ, ಪರರ ಕಷ್ಟಗಳ ಭಾಗಿ, ವಿವಾಹ ಯೋಗ, ಅಕಾಲ ಭೋಜನ.

    ಸಿಂಹ: ನ್ಯಾಯಾಲಯದ ಕೆಲಸಗಳಲ್ಲಿ ವಿಳಂಬ, ಸ್ತ್ರೀಯರಿಗೆ ಶುಭ, ಮನಶಾಂತಿ, ಮಾತಿನ ಚಕಮಕಿ, ಕುಟುಂಬ ಸೌಖ್ಯ.

    ಕನ್ಯಾ: ಮಾನಸಿಕ ಒತ್ತಡ, ಸ್ಥಳ ಬದಲಾವಣೆ, ಗುರು ಹಿರಿಯರ ಭೇಟಿ, ಸುಖ ಭೋಜನ, ಭೂ ಲಾಭ.

    ತುಲಾ: ಮಕ್ಕಳಿಗಾಗಿ ಹಣವ್ಯಯ, ವಾದ ವಿವಾದದಲ್ಲಿ ಎಚ್ಚರ, ಅಪವಾದಗಳು.

    ವೃಶ್ಚಿಕ: ಅನಗತ್ಯ ಖರ್ಚು, ಉದ್ಯೋಗದಲ್ಲಿ ಬಡ್ತಿ, ಭೂ ಲಾಭ, ಅನಾರೋಗ್ಯ, ವೈಯಕ್ತಿಕ ಕೆಲಸಗಳ ಕಡೆ ಗಮನ ನೀಡಿ.

    ಧನಸ್ಸು: ಶ್ರಮಕ್ಕೆ ತಕ್ಕ ಫಲ, ರಿಯಲ್ ಎಸ್ಟೇಟ್‍ನವರಿಗೆ ಲಾಭ, ಸ್ವಯಂಕೃತ ಅಪರಾಧದಿಂದ ಮನೋವ್ಯಥೆ.

    ಮಕರ: ಹೊಸ ಪ್ರಯತ್ನದಿಂದ ಕಾರ್ಯಾನುಕೂಲ, ಕೋರ್ಟ್ ವ್ಯಾಜ್ಯಗಳಲ್ಲಿ ರಾಜಿ, ಅಪರಿಚಿತರ ಮಾತಿನ ಜಾಲಕ್ಕೆ ಸಿಲುಕುವಿರಿ.

    ಕುಂಭ: ಕಾರ್ಯ ವಿಕಲ್ಪ, ಆಲಸ್ಯ ಮನೋಭಾವ, ವಿಪರೀತ ವ್ಯಾಸನ, ರೋಗ ಭಾದೆ, ತಿರುಗಾಟ, ವ್ಯಾಪಾರದಲ್ಲಿ ನಷ್ಟ.

    ಮೀನ: ವಾಸಗೃಹದಲ್ಲಿ ತೊಂದರೆ, ನೆಮ್ಮದಿ ಇಲ್ಲದ ಜೀವನ, ಶತ್ರು ಭಾದೆ, ಅತಿಯಾದ ಭಯ.

  • ದಿನ ಭವಿಷ್ಯ: 12-04-2024

    ದಿನ ಭವಿಷ್ಯ: 12-04-2024

    ಪಂಚಾಂಗ:
    ಶ್ರೀ ಕ್ರೋಧಿ ನಾಮ ಸಂವತ್ಸರ,
    ಉತ್ತರಾಯಣ, ವಸಂತ ಋತು,
    ಚೈತ್ರ ಮಾಸ, ಶುಕ್ಲ ಪಕ್ಷ,
    ಚತುರ್ಥಿ, ಪಂಚಮಿ,
    ಶುಕ್ರವಾರ, ರೋಹಿಣಿ ನಕ್ಷತ್ರ.
    ರಾಹುಕಾಲ: 10:51 ರಿಂದ 12:24
    ಗುಳಿಕಕಾಲ: 07:45 ರಿಂದ 09:18
    ಯಮಗಂಡಕಾಲ: 3:30 ರಿಂದ 05:03

    ಮೇಷ: ಕುಟುಂಬಸ್ಥರೊಂದಿಗೆ ಉತ್ತಮ ಒಡನಾಟ, ಆರ್ಥಿಕವಾಗಿ ಅಲ್ಪ ಚೇತರಿಕೆ, ತಾಯಿಯಿಂದ ಸಹಾಯ, ವಸ್ತ್ರಾಭರಣ ಖರೀದಿಯ ಮನಸ್ಸು.

    ವೃಷಭ: ವ್ಯಾಪಾರ ವ್ಯವಹಾರದಲ್ಲಿ ಹಿನ್ನಡೆ, ಬಂಧುಗಳಿಂದ ಸಹಾಯದ ನಿರೀಕ್ಷೆ, ಹತ್ತಿರದ ಪ್ರಯಾಣ, ದೈವ ಕಾರ್ಯಗಳು.

    ಮಿಥುನ: ಪ್ರೀತಿ-ಪ್ರೇಮದಲ್ಲಿ ಒಲವು, ಐಷಾರಾಮಿ ಜೀವನದ ಕಲ್ಪನೆ, ಆರ್ಥಿಕ ನಷ್ಟಗಳು, ಕುಟುಂಬದಲ್ಲಿ ಮನಸ್ತಾಪ.

    ಕಟಕ: ವ್ಯಾಪಾರ ವ್ಯವಹಾರದಲ್ಲಿ ಲಾಭ, ಉತ್ತಮ ಹೆಸರುಗಳಿಸುವ ಪ್ರಯತ್ನ, ಮಾನಸಿಕ ಅಸ್ಥಿರತೆ, ಪೂಜಾ ಆಚರಣೆಗಳು.

    ಸಿಂಹ: ಮಕ್ಕಳಿಂದ ಖರ್ಚು ಮತ್ತು ನಷ್ಟಗಳು, ಉದ್ಯೋಗದಲ್ಲಿ ವಿಘ್ನಗಳು ಮತ್ತು ನಷ್ಟ, ಮೋಜು ಮಸ್ತಿಯ ಆಲೋಚನೆ, ವಿದ್ಯಾಭ್ಯಾಸದಲ್ಲಿ ಸಮಸ್ಯೆಗಳು.

    ಕನ್ಯಾ: ಪ್ರಯಾಣ ಅನುಕೂಲ ಮತ್ತು ಲಾಭ, ಆಧ್ಯಾತ್ಮಿಕ ಚಿಂತನೆ, ಮುಂದಾಲೋಚನೆಗಳು, ಉನ್ನತ ವಿದ್ಯಾಭ್ಯಾಸದಲ್ಲಿ ಪ್ರಗತಿ.

    ತುಲಾ: ಉದ್ಯೋಗದಲ್ಲಿ ಅಡೆತಡೆ, ಜೀವನ ಮುನ್ನಡೆಸುವ ಚಿಂತೆ, ಮಾತಿನಿಂದ ತೊಂದರೆ, ಪ್ರಯಾಣದಲ್ಲಿ ನಿರಾಸೆ.

    ವೃಶ್ಚಿಕ: ಆಲೋಚನೆ, ವೈವಾಹಿಕ ಜೀವನದ ಚಿಂತೆ, ಅಲಂಕಾರಿಕ ವಸ್ತುಗಳ ಖರೀದಿ, ಪ್ರೀತಿ ಪ್ರೇಮದಲ್ಲಿ ಮೋಸ.

    ಧನಸ್ಸು: ಸಾಲಭಾದೆ, ಶತ್ರು ಕಾಟಗಳು, ಕಿರಿಯರಿಂದ ನಿಂದನೆ, ಕೆಲಸಗಾರರೊಂದಿಗೆ ಮನಸ್ತಾಪ, ಅವಮಾನಕ್ಕೆ ಗುರಿಯಾಗುವಿರಿ.

    ಮಕರ: ಶೃಂಗಾರ ಸಾಧನೆಗಳಿಗೆ ಖರ್ಚು, ಕಲಾಕ್ಷೇತ್ರದವರೆಗೆ ಹಿನ್ನಡೆ, ವಿವೇಚನೆ ಕಳೆದುಕೊಳ್ಳುವಿರಿ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ.

    ಕುಂಭ: ಸ್ಥಿರಾಸ್ತಿ ವಾಹನ ಸಾಲದ ಚಿಂತೆ, ಧಾರ್ಮಿಕ ಆಚರಣೆಗಳು, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಮಹಿಳೆಯರಿಂದ ಸಹಾಯ.

    ಮೀನ: ಹತ್ತಿರದ ಪ್ರಯಾಣ, ಉದ್ಯೋಗದ ಹುಡುಕಾಟ, ವಿದ್ಯಾಭ್ಯಾಸದಲ್ಲಿ ಸಮಸ್ಯೆ, ಅಧಿಕಾರಿಗಳಿಂದ ಸಮಸ್ಯೆ.

  • ದಿನ ಭವಿಷ್ಯ: 11-04-2024

    ದಿನ ಭವಿಷ್ಯ: 11-04-2024

    ಪಂಚಾಂಗ:
    ಶ್ರೀ ಕ್ರೋಧಿ ನಾಮ ಸಂವತ್ಸರ,
    ಉತ್ತರಾಯಣ, ವಸಂತ ಋತು,
    ಚೈತ್ರ ಮಾಸ, ಶುಕ್ಲ ಪಕ್ಷ,
    ತೃತೀಯ, ಗುರುವಾರ,
    ಕೃತಿಕಾ ನಕ್ಷತ್ರ
    ರಾಹುಕಾಲ: 1:57 ರಿಂದ 3:30
    ಗುಳಿಕಕಾಲ: 9:19 ರಿಂದ 10:52
    ಯಮಗಂಡ ಕಾಲ: 06:14 ರಿಂದ 07:46

    ಮೇಷ: ಆಧ್ಯಾತ್ಮಿಕ ಚಿಂತನೆಗಳು, ಧರ್ಮ ಕಾರ್ಯಗಳಲ್ಲಿ ಆಸಕ್ತಿ, ದೂರ ಪ್ರಯಾಣ, ವಿದ್ಯಾಭ್ಯಾಸದಲ್ಲಿ ಪ್ರಗತಿ.

    ವೃಷಭ: ಸ್ಥಿರಾಸ್ತಿ ವಾಹನದಿಂದ ತೊಂದರೆಗಳು, ಮಾನಸಿಕ ಒತ್ತಡ ಸೋಲು ನಷ್ಟ, ವಿದ್ಯಾಭ್ಯಾಸದಲ್ಲಿ ಅಡೆತಡೆಗಳು, ಉದ್ಯೋಗ ಒತ್ತಡಗಳು.

    ಮಿಥುನ: ಪ್ರಯಾಣ ಮಾಡುವಿರಿ, ದಾಂಪತ್ಯ ಕಲಹಗಳು, ಅಹಂಭಾವದ ನಡವಳಿಕೆ, ಧೈರ್ಯದಿಂದ ಮುನ್ನುಗ್ಗುವ ದಿವಸ.

    ಕಟಕ: ಉದ್ಯೋಗ ಅನುಕೂಲ, ನೇರ ನಡೆ ನುಡಿಗಳು, ಷೇರು ವ್ಯವಹಾರದಲ್ಲಿ ಸಮಸ್ಯೆ, ವಿದ್ಯಾಭ್ಯಾಸದಲ್ಲಿ ಅಡೆತಡೆ.

    ಸಿಂಹ: ಆರ್ಥಿಕ ಅನುಕೂಲ, ಸಂತಾನದಿಂದ ಅನುಕೂಲ, ಮೋಜು ಮಸ್ತಿಯಿಂದ ಸಮಸ್ಯೆ, ಸಂಗಾತಿಯಿಂದ ಯೋಗ.

    ಕನ್ಯಾ: ಮಾನಸಿಕ ಒತ್ತಡಗಳು, ಸ್ಥಿರಾಸ್ತಿ ವಾಹನಕ್ಕಾಗಿ ಖರ್ಚು, ಧರ್ಮಕಾರ್ಯದಲ್ಲಿ ನಿರಾಸಕ್ತಿ.

    ತುಲಾ: ಧೈರ್ಯದಿಂದ ಕಾರ್ಯಚಟುವಟಿಕೆ, ಬಂಧುಗಳಿಂದ ಲಾಭ, ಪತ್ರವ್ಯವಹಾರದಲ್ಲಿ ಪ್ರಗತಿ, ಪ್ರಯಾಣದಲ್ಲಿ ಕಾರ್ಯಜಯ.

    ವೃಶ್ಚಿಕ: ಉದ್ಯೋಗ ಅನುಕೂಲ, ರಾಜಕಾರಣಿಗಳಿಂದ ಅನುಕೂಲ, ಆರ್ಥಿಕ ಪ್ರಗತಿ, ಮಾತಿನಿಂದ ತೊಂದರೆ.

    ಧನಸ್ಸು; ದೂರದೃಷ್ಟಿಯ ಯೋಜನೆ, ಆಧ್ಯಾತ್ಮಿಕ ಚಟುವಟಿಕೆ, ಉನ್ನತ ವಿದ್ಯೆಗೆ ಉತ್ತಮ ಅವಕಾಶ, ಮೊಮ್ಮಕ್ಕಳಿಂದ ಸಹಾಯ.

    ಮಕರ: ಮಾಂಗಲ್ಯ ದೋಷಗಳು, ಕೋರ್ಟ್ ಕೇಸ್ ಚಿಂತೆ, ಭವಿಷ್ಯದ ಭರವಸೆ ಕಳೆದುಕೊಳ್ಳುವಿರಿ, ಸಂಗಾತಿಯೊಂದಿಗೆ ವೈರತ್ವ.

    ಕುಂಭ: ಸಂಗಾತಿಯಿಂದ ಲಾಭ, ಶುಭಕಾರ್ಯ ಪ್ರಯತ್ನ, ಆತ್ಮಗೌರವದ ನಡವಳಿಕೆ, ನೇರ ನಡೆ ನುಡಿಯಿಂದ ವಿರೋಧಗಳು.

    ಮೀನ: ಉದ್ಯೋಗ ಅನುಕೂಲ, ವ್ಯಾಧಿಗಳಿಂದ ಗುಣಮುಖ, ಬಾಡಿಗೆದಾರರಿಂದ ಅನುಕೂಲ, ಶತ್ರುಗಳೊಂದಿಗೆ ಜಯ.

  • ದಿನ ಭವಿಷ್ಯ: 10-04-2024

    ದಿನ ಭವಿಷ್ಯ: 10-04-2024

    ಪಂಚಾಂಗ:
    ಶ್ರೀ ಕ್ರೋಧಿ ನಾಮ ಸಂವತ್ಸರ,
    ಉತ್ತರಾಯಣ, ವಸಂತ ಋತು,
    ಚೈತ್ರ ಮಾಸ, ಶುಕ್ಲ ಪಕ್ಷ,
    ವಾರ: ಬುಧವಾರ, ತಿಥಿ : ದ್ವಿತೀಯ
    ನಕ್ಷತ್ರ: ಅಶ್ವಿನಿ
    ರಾಹುಕಾಲ: 12.25 ರಿಂದ 1.57
    ಗುಳಿಕಕಾಲ: 10.52 ರಿಂದ 12.25
    ಯಮಗಂಡಕಾಲ: 7.46 ರಿಂದ 9.16

    ಮೇಷ: ಬಂಧುಗಳಿಂದ ಸಹಾಯ, ಕೃಷಿಯಲ್ಲಿ ಅಲ್ಪ ಲಾಭ, ಪ್ರಭಾವಿ ವ್ಯಕ್ತಿಗಳ ಭೇಟಿ, ತೀರ್ಥಯಾತ್ರೆ ದರ್ಶನ, ದುಷ್ಟ ಜನರಿಂದ ತೊಂದರೆ.

    ವೃಷಭ: ಇಷ್ಟ ವಸ್ತುಗಳ ಖರೀದಿ, ಉದ್ಯೋಗದಲ್ಲಿ ಬಡ್ತಿ, ತಾಳ್ಮೆ ಅತ್ಯಗತ್ಯ, ವಾದ ವಿವಾದಗಳಿಂದ ದೂರವಿರಿ.

    ಮಿಥುನ: ದೃಷ್ಟಿ ದೋಷದಿಂದ ತೊಂದರೆ, ಸರ್ಪ ಭಯ, ಬಾಕಿ ವಸೂಲಿ, ಅನಾರೋಗ್ಯ, ಕೆಲಸ ಕಾರ್ಯಗಳು ಆಗುವುದಿಲ್ಲ.

    ಕಟಕ: ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿ, ಉದರ ಬಾಧೆ, ಮಾತಿನ ಮೇಲೆ ಹಿಡಿತವಿರಲಿ, ಅನಗತ್ಯ ಹಸ್ತಕ್ಷೇಪ.

    ಸಿಂಹ: ಅತಿಯಾದ ತಿರುಗಾಟ, ಅನಿರೀಕ್ಷಿತ ಲಾಭ, ನಿಮ್ಮ ಪ್ರಯತ್ನದಿಂದ ಕಾರ್ಯ ಸಿದ್ದಿ, ಹಿರಿಯರ ಹಿತನುಡಿ, ಮಾನಸಿಕ ನೆಮ್ಮದಿ.

    ಕನ್ಯಾ: ದೇವತಾ ಕಾರ್ಯ, ಪರರಿಗೆ ಉಪಕಾರ ಮಾಡುವಿರಿ, ಆರೋಗ್ಯ ವೃದ್ಧಿ, ಸ್ಥಳ ಬದಲಾವಣೆ, ಅಪರಿಚಿತದಿಂದ ತೊಂದರೆ.

    ತುಲಾ: ಕೆಲಸದಲ್ಲಿ ಮತ್ತಷ್ಟು ಏಕಾಗ್ರತೆ, ಹಣಕಾಸಿನ ವಿಷಯದಲ್ಲಿ ಜಾಗ್ರತೆ, ಅಧಿಕ ತಿರುಗಾಟ.

    ವೃಶ್ಚಿಕ: ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಇಲ್ಲಸಲ್ಲದ ತಕರಾರು, ದಿನಸಿ ವ್ಯಾಪಾರಿಗಳಿಗೆ ಲಾಭ, ಹಿತ ಶತ್ರು ಬಾಧೆ.

    ಧನಸ್ಸು: ಆದಾಯದ ಮೂಲ ಹೆಚ್ಚಳ, ಪರಿಶ್ರಮಕ್ಕೆ ತಕ್ಕ ವರಮಾನ, ಮನಶಾಂತಿ, ಅನಗತ್ಯ ಖರ್ಚು, ಕೀರ್ತಿ ವೃದ್ಧಿ.

    ಮಕರ: ಅತಿಯಾದ ಮುಂಗೋಪ, ಯತ್ನ ಕಾರ್ಯಗಳಲ್ಲಿ ವಿಳಂಬ, ನಂಬಿಕೆ ದ್ರೋಹ, ನಗದು ವ್ಯವಹಾರಗಳಲ್ಲಿ ಎಚ್ಚರ.

    ಕುಂಭ: ವೈಯಕ್ತಿಕ ಕೆಲಸಗಳಿಗೆ ಗಮನ ಕೊಡಿ, ವಿದ್ಯಾರ್ಥಿಗಳಲ್ಲಿ ಶ್ರದ್ಧೆ, ಅಧಿಕಾರ ಪ್ರಾಪ್ತಿ, ಯಾರನ್ನು ಹೆಚ್ಚಾಗಿ ನಂಬಬೇಡಿ.

    ಮೀನ: ಬಹು ಲಾಭ, ಕಾರ್ಯ ಬದಲಾವಣೆ, ಸರ್ಕಾರಿ ಕೆಲಸಗಳಲ್ಲಿ ಒತ್ತಡ, ವಾದ ವಿವಾದಗಳಿಂದ ವೈರತ್ವ.

  • ದಿನ ಭವಿಷ್ಯ: 09-04-2024

    ದಿನ ಭವಿಷ್ಯ: 09-04-2024

    ಪಂಚಾಂಗ:
    ಶ್ರೀ ಕ್ರೋಧಿ ನಾಮ ಸಂವತ್ಸರ,
    ಉತ್ತರಾಯಣ, ವಸಂತ ಋತು,
    ಚೈತ್ರ ಮಾಸ, ಶುಕ್ಲ ಪಕ್ಷ,
    ವಾರ: ಮಂಗಳವಾರ, ತಿಥಿ : ಪಾಡ್ಯ
    ನಕ್ಷತ್ರ: ರೇವತಿ
    ರಾಹುಕಾಲ: 3.30 ರಿಂದ 5.03
    ಗುಳಿಕಕಾಲ: 12.25 ರಿಂದ 1.37
    ಯಮಗಂಡ ಕಾಲ: 9.19 ರಿಂದ 10.52

    ಮೇಷ: ಬಂಧು ಮಿತ್ರರೊಡನೆ ವಿರೋಧ, ಶತ್ರು ಪರಾಜಯ, ಕಾರ್ಯ ಸಾಧನೆ,ಧನ ಲಾಭ, ಆರೋಗ್ಯ ಭಾಗ್ಯ, ಅಧಿಕ ವರಮಾನ.

    ವೃಷಭ: ಅನಗತ್ಯ ಸಂಚಾರ, ಅನಾವಶ್ಯಕ ಖರ್ಚು, ನಾನಾ ರೀತಿಯ ಚಿಂತೆ, ಕಾರ್ಯ ವಿಘ್ನ, ಬುದ್ಧಿ ಮಂದ.

    ಮಿಥುನ: ವ್ಯಾಪಾರ, ಉದ್ಯೋಗದಲ್ಲಿ ಶುಭ, ಖರ್ಚು ಅಧಿಕ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಅನಾರೋಗ್ಯ. ದೂರ ಪ್ರಯಾಣ, ಮನಕ್ಲೇಶ.

    ಕಟಕ: ಬುದ್ಧಿಮಾಂದ್ಯ, ರೋಗ ಭಯ, ಉದ್ಯೋಗದಲ್ಲಿ ಪ್ರಗತಿ, ಧನ ಲಾಭ, ಆರೋಗ್ಯ ಅನುಕೂಲ, ಶತ್ರು ಭಾದೆ.

    ಸಿಂಹ; ಧರ್ಮಕಾರ್ಯ, ಸುಖ ಭೋಜನ, ಕುಟುಂಬ ಸೌಖ್ಯ.ಅಧಿಕ ಆಯಾಸ, ಖರ್ಚು ಹೆಚ್ಚು, ಮನಕ್ಲೇಶ. ಚಂಚಲ ಮನಸ್ಸು.

    ಕನ್ಯಾ: ಹಿತ ಶತ್ರು ಭಾದೆ, ವ್ಯಾದಿ ಭಯ, ಪುತ್ರ ಸೌಖ್ಯ, ಕಾರ್ಯ ನೈಪುಣ್ಯ, ಧನ ಲಾಭ, ಶುಭಫಲ, ಧನ ಧಾನ್ಯ ವೃದ್ಧಿ, ಬಂಧು ಮಿತ್ರರು ಸೌಖ್ಯ.

    ತುಲಾ: ಅಧಿಕಾರಿಗಳಿಂದ ಪ್ರಶಂಸೆ, ರೋಗಭಾದೆ, ಅಧಿಕ ಖರ್ಚು, ಕಾರ್ಯ ವಿಳಂಬ, ಮನಸ್ತಾಪ, ಸಂತಾಪ, ರೋಗ ಭಯ, ಅಧಿಕ ತಿರುಗಾಟ.

    ವೃಶ್ಚಿಕ: ಬಂಧುಗಳಿಂದ ವಿರೋಧ, ಸುಖ ಭೋಜನ, ಧನ ಲಾಭ, ಆರೋಗ್ಯ ಅಭಿವೃದ್ಧಿ, ವಕ್ರಬುದ್ಧಿ, ದುಷ್ಟ ಜನರ ಸಹವಾಸ ಎಚ್ಚರ.

    ಧನಸ್ಸು: ಸನ್ಮಾನ, ಅಭಿಷ್ಟಸಿದ್ಧಿ , ಸಜ್ಜನ ಸಹವಾಸ, ಆಲಸ್ಯ ಮನೋಭಾವ, ಶತ್ರು ಭಯ, ಧನ ಲಾಭ, ಆರೋಗ್ಯ, ಮನೆಯಲ್ಲಿ ಸಂತಸ, ಶುಭ.

    ಮಕರ: ಬಂಧುಗಳ ವಿರೋಧ, ಬುದ್ಧಿ ಚಂಚಲ, ಶತ್ರು ನಾಶ, ಸಂತೋಷ, ಕಾರ್ಯಾನುಕೂಲ, ಮನಸ್ತಾಪ, ಕೆಲಸ ಕಾರ್ಯಗಳಲ್ಲಿ ವಿಘ್ನ, ಅನಾರೋಗ್ಯ.

    ಕುಂಭ: ಅನುಕೂಲ ಕಡಿಮೆ, ಆರೋಗ್ಯದಲ್ಲಿ ತೊಂದರೆ, ಬಂಧುಗಳಿಂದ ವ್ಯಥೆ, ಅಶಾಂತಿ, ವರಮಾನ ಕಡಿಮೆ.

    ಮೀನ: ಆರೋಗ್ಯ ವೃದ್ಧಿ, ಅಧಿಕ ವರಮಾನ, ಧಾನ ಧರ್ಮ, ಸಂಚಾರ, ಕೆಲಸ ಕಾರ್ಯಗಳಲ್ಲಿ ಅಡಚಣೆ, ಸಂಚಾರ, ಮಾನಹಾನಿ, ದುಃಖದಾಯಕ ಪ್ರಸಂಗ.

  • ದಿನ ಭವಿಷ್ಯ: 08-04-2024

    ದಿನ ಭವಿಷ್ಯ: 08-04-2024

    ಪಂಚಾಂಗ:
    ಶ್ರೀ ಶೋಭಕೃತ್ ನಾಮ ಸಂವತ್ಸರ,
    ಉತ್ತರಾಯಣ, ಶಿಶಿರ ಋತು
    ಪಾಲ್ಗುಣ ಮಾಸ, ಕೃಷ್ಣ ಪಕ್ಷ,
    ವಾರ: ಸೋಮವಾರ, ತಿಥಿ: ಅಮಾವಾಸ್ಯೆ
    ನಕ್ಷತ್ರ: ಉತ್ತರಭಾದ್ರ
    ರಾಹುಕಾಲ: 7.48 ರಿಂದ 9.20
    ಗುಳಿಕಕಾಲ: 1.58 ರಿಂದ 3.30
    ಯಮಗಂಡಕಾಲ: 10.53 ರಿಂದ 12.25

    ಮೇಷ: ಯತ್ನ ಕಾರ್ಯಗಳಲ್ಲಿ ಜಯ, ಹಿತೈಷಿಗಳಿಂದ ಬೆಂಬಲ, ರಾಜಕೀಯ ಕ್ಷೇತ್ರದಲ್ಲಿ ಗೊಂದಲ, ಶರೀರದಲ್ಲಿ ಆಲಸ್ಯ.

    ವೃಷಭ: ಮಾತಿನ ಚಕಮಕಿ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಮಿತ್ರರಿಂದ ಕೆಡಕು, ದೃಷ್ಟಿ ದೋಷದಿಂದ ತೊಂದರೆ.

    ಮಿಥುನ: ದಾಯಾದಿ ಕಲಹ, ಆಕಸ್ಮಿಕ ಖರ್ಚು, ವಿವಾಹ ಯೋಗ, ಚೋರ ಭಯ, ಮೂಗಿನ ಮೇಲೆ ಕೋಪ, ಸಾಲಭಾದೆ.

    ಕಟಕ: ಪರರ ತಪ್ಪಿನಿಂದ ಗೌರವಕ್ಕೆ ಧಕ್ಕೆ, ಉದ್ಯೋಗದಲ್ಲಿ ಕಿರಿಕಿರಿ, ದ್ರವ್ಯ ಲಾಭ, ಚಂಚಲ ಮನಸ್ಸು, ಸ್ತ್ರೀಯರು ತಾಳ್ಮೆಯಿಂದ ಇರಿ.

    ಸಿಂಹ: ಅಲ್ಪ ಆದಾಯ, ಅಧಿಕ ಖರ್ಚು, ವಸ್ತ್ರ ವ್ಯಾಪಾರಿಗಳಿಗೆ ಧನ ಲಾಭ, ಮನಶಾಂತಿ, ಷೇರು ವ್ಯವಹಾರಗಳಲ್ಲಿ ಲಾಭ.

    ಕನ್ಯಾ; ಕಾರ್ಯ ಸಾಧನೆ, ಆರೋಗ್ಯದಲ್ಲಿ ಏರುಪೇರು, ನಾನಾ ರೀತಿಯ ಚಿಂತೆ, ಶ್ರಮಕೆ ತಕ್ಕ ಫಲ, ಸುಖ ಭೋಜನ.

    ತುಲಾ: ವಿವಾಹ ಯೋಗ, ಯಾರನ್ನು ಹೆಚ್ಚಾಗಿ ನಂಬಬೇಡಿ, ಕೋರ್ಟ್ ವ್ಯಾಜ್ಯಗಳಿಂದ ಮುಕ್ತಿ.

    ವೃಶ್ಚಿಕ: ಭೂ ಲಾಭ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಮಾನಸಿಕ ಅಶಾಂತಿ, ಶತ್ರು ಭಾದೆ, ಕೈ ಕಾಲಿಗೆ ಪೆಟ್ಟು ಎಚ್ಚರದಿಂದಿರಿ.

    ಧನಸ್ಸು: ಅಧಿಕಾರ ಪ್ರಾಪ್ತಿ, ಸುಖ ಭೋಜನ, ಸ್ಥಿರಾಸ್ತಿ ಮಾರಾಟ, ಸ್ನೇಹ ವೃದ್ಧಿ, ಋಣ ಭಾದೆಯಿಂದ ಮುಕ್ತಿ, ಉತ್ತಮ ಬುದ್ಧಿ.

    ಮಕರ: ನಾನಾ ವಿಚಾರಗಳಲ್ಲಿ ಆಸಕ್ತಿ, ದೂರ ಪ್ರಯಾಣ, ಸ್ತ್ರೀಯರಿಗೆ ಶುಭ ದಿನ, ಶೀತ ಸಂಬಂಧಿತ ರೋಗ.

    ಕುಂಭ: ಪರರಿಗೆ ಸಹಾನುಭೂತಿ ತೋರುವಿರಿ, ವಿದ್ಯಾರ್ಥಿಗಳಲ್ಲಿ ಪ್ರಗತಿ, ಉದ್ಯೋಗಾವಕಾಶ, ಮನಸ್ಸಿನಲ್ಲಿ ಭಯ ಭೀತಿ.

    ಮೀನ: ಸ್ವಯಂಕೃತ ಅಪರಾಧ, ಅಭಿವೃದ್ಧಿ ಕುಂಠಿತ, ಅಧಿಕ ಕೋಪ, ಮನೆಯಲ್ಲಿ ಶುಭ ಸುದ್ದಿ ಕೇಳುವಿರಿ, ದಾಂಪತ್ಯದಲ್ಲಿ ಪ್ರೀತಿ.