Tag: Panchanga

  • ದಿನ ಭವಿಷ್ಯ: 18-10-2025

    ದಿನ ಭವಿಷ್ಯ: 18-10-2025

    ಶ್ರೀ ವಿಶ್ವಾವಸುನಾಮ ಸಂವತ್ಸರ,
    ದಕ್ಷಿಣಾಯಣ, ಶರದೃತು,
    ಆಶ್ವಯುಜ ಮಾಸ, ಕೃಷ್ಣ ಪಕ್ಷ,
    ದ್ವಾದಶಿ/ತ್ರಯೋದಶಿ, ಶನಿವಾರ,
    ಪೂರ್ವಫಾಲ್ಗುಣಿ ನಕ್ಷತ್ರ / ಉತ್ತರಫಾಲ್ಗುಣಿ ನಕ್ಷತ್ರ

    ರಾಹುಕಾಲ: 09:10 ರಿಂದ 10:39
    ಗುಳಿಕಕಾಲ: 06:13 ರಿಂದ 07:41
    ಯಮಗಂಡಕಾಲ: 01:37 ರಿಂದ 03:06

    ಮೇಷ: ಅಧಿಕ ನಷ್ಟ, ರಾಜಕೀಯ ವ್ಯಕ್ತಿಗಳಿಂದ ಅನುಕೂಲ, ಶತ್ರು ದಮನ, ಕೋರ್ಟ್ ಕೇಸುಗಳಲ್ಲಿ ಜಯದ ಸೂಚನೆ.

    ವೃಷಭ: ಆಸ್ತಿ ಸಮಸ್ಯೆಗಳು ಬಗೆಹರಿಯುವುದು, ಸಹೋದರಿಯಿಂದ ಅನುಕೂಲ, ರಾಜಕೀಯ ವ್ಯಕ್ತಿಗಳ ಭೇಟಿ.

    ಮಿಥುನ: ಉದ್ಯೋಗ ಬದಲಾವಣೆ ಆಲೋಚನೆ, ಮಾತಿನಿಂದ ಕುಟುಂಬಸ್ಥರಿಗೆ ನೋವು, ಗುಪ್ತ ಧನಾಗಮನ.

    ಕಟಕ: ವ್ಯವಹಾರ ಕ್ಷೇತ್ರದಲ್ಲಿ ಅಧಿಕ ಧನಾಗಮನ, ಅನಗತ್ಯ ತಿರುಗಾಟ, ಅಧಿಕ ಧೈರ್ಯ, ದಕ್ಷತೆ ಶೌರ್ಯ ದಿಟ್ಟತನ.

    ಸಿಂಹ: ಆದಾಯ ಮತ್ತು ನಷ್ಟ ಸಮ, ಉತ್ತಮ ಹೆಸರು ಗೌರವ ಕೀರ್ತಿ, ಅಭಿವೃದ್ಧಿ ಹೊಂದಬೇಕೆನ್ನುವ ಹಂಬಲ, ಆರ್ಥಿಕ ಒತ್ತಡಗಳಿಂದ ನಿದ್ರಾಭಂಗ.

    ಕನ್ಯಾ: ಒತ್ತಡಕ್ಕೆ ಸಿಲುಕುವಿರಿ, ಉದ್ಯೋಗ ಒತ್ತಡದಿಂದ ನಿದ್ರಾಭಂಗ, ನಷ್ಟದ ಪ್ರಮಾಣ ಅಧಿಕ, ಸರ್ಕಾರಿ ಅಧಿಕಾರಿಗಳಿಂದ ಸಂಕಷ್ಟ.

    ತುಲಾ: ಉದ್ಯೋಗ ಲಾಭ, ಲಾಭದ ಪ್ರಮಾಣ ಕುಂಠಿತ, ಅದೃಷ್ಟ ವಂಚಿತರು ಎನ್ನುವ ಭಾವನೆ.

    ವೃಶ್ಚಿಕ: ರಾಜಕೀಯ ವ್ಯಕ್ತಿಗಳಿಂದ ಅನುಕೂಲ, ಶುಭ ದಿನ, ಮಿತ್ರರಿಂದ ಅದೃಷ್ಟ, ಉತ್ತಮ ಹೆಸರು ಗೌರವ.

    ಧನಸ್ಸು: ಅನಿರೀಕ್ಷಿತ ಗಣ್ಯರ ಭೇಟಿ, ಪೂರ್ವಿಕರ ಕರ್ಮ ಕಾರ್ಯದಲ್ಲಿ ತೊಡಗುವಿರಿ, ಪ್ರಯಾಣದಲ್ಲಿ ತೊಂದರೆ ಎಚ್ಚರಿಕೆ, ಉದ್ಯೋಗ ಸಮಸ್ಯೆಗಳು.

    ಮಕರ: ಸಂಗಾತಿಯೊಂದಿಗೆ ಕಲಹ, ಪಾಲುದಾರಿಕೆಯಲ್ಲಿ ಸಮಸ್ಯೆ, ಮಾನಸಿಕವಾಗಿ ಒತ್ತಡ.

    ಕುಂಭ: ಆರೋಗ್ಯ ಸಮಸ್ಯೆ ಕಾಡುವುದು, ನೀರಿನಿಂದ ಮತ್ತು ಆಹಾರದಿಂದ ಸಮಸ್ಯೆ, ಅಧಿಕಾರಿಗಳಿಂದ ಸಮಸ್ಯೆ.

    ಮೀನ: ಪ್ರೀತಿ ಪ್ರೇಮದ ವಿಷಯಗಳಲ್ಲಿ ಸಮಸ್ಯೆ, ಮಕ್ಕಳೊಂದಿಗೆ ವಾಗ್ವಾದ ಮತ್ತು ಬೇಸರ, ಸಾಲದ ಸಮಸ್ಯೆ, ಶತ್ರು ಬಾಧೆ, ನಷ್ಟದ ಪ್ರಮಾಣ ಅಧಿಕ.

  • ದಿನ ಭವಿಷ್ಯ: 16-05-2025

    ದಿನ ಭವಿಷ್ಯ: 16-05-2025

    ಶ್ರೀ ವಿಶ್ವಾವಸು ನಾಮ ಸಂವತ್ಸರ,
    ದಕ್ಷಿಣಾಯಣ, ಶರದೃತು,
    ಆಶ್ವಯುಜ ಮಾಸ, ಕೃಷ್ಣ ಪಕ್ಷ,
    ದಶಮಿ/ಏಕಾದಶಿ, ಗುರುವಾರ,
    ಆಶ್ಲೇಷ ನಕ್ಷತ್ರ / ಮಖ ನಕ್ಷತ್ರ

    ರಾಹುಕಾಲ: 01:38 ರಿಂದ 03:07
    ಗುಳಿಕಕಾಲ: 09:11 ರಿಂದ 10:40
    ಯಮಗಂಡ ಕಾಲ: 06:13 ರಿಂದ 07:42

    ಮೇಷ: ಆರ್ಥಿಕ ಏಳಿಗೆ, ಪತ್ರ ವ್ಯವಹಾರದಲ್ಲಿ ಅನುಕೂಲ, ಬಂಧು ಬಾಂಧವರ ಸಹಕಾರ, ಸ್ಪರ್ಧಾತ್ಮಕ ವಿಷಯಗಳಲ್ಲಿ ಯಶಸ್ಸು.

    ವೃಷಭ: ಆರ್ಥಿಕ ಕೊರತೆ, ಸಾಲಭಾದೆ, ಶತ್ರು ಉಪಟಳ, ಅನಾರೋಗ್ಯ ಸಮಸ್ಯೆ, ದಾಂಪತ್ಯದಲ್ಲಿ ಮನಸ್ತಾಪ.

    ಮಿಥುನ: ವ್ಯಾಪಾರ ವ್ಯವಹಾರದಲ್ಲಿ ಏಳಿಗೆ, ಅಧಿಕ ದುಂದು ವೆಚ್ಚ, ಮೋಜು ಮಸ್ತಿ ಕಡೆ ಒಲವು, ಮಕ್ಕಳ ನಡವಳಿಕೆಯಿಂದ ಬೇಸರ.

    ಕಟಕ: ಯತ್ನ ಕಾರ್ಯಗಳಲ್ಲಿ ಜಯ, ಪತ್ರ ವ್ಯವಹಾರದಲ್ಲಿ ಅನುಕೂಲ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಮಕ್ಕಳಿಂದ ನಷ್ಟ.

    ಸಿಂಹ: ಸ್ವಂತ ಉದ್ಯಮ ವ್ಯವಹಾರದಲ್ಲಿ ಬದಲಾವಣೆ, ಸ್ಥಳ ಬದಲಾವಣೆಯಿಂದ ಅನುಕೂಲ, ಅಧಿಕ ಆಸೆ, ವ್ಯಾಮೋಹಕ್ಕೆ ಬಲಿ, ದೂರ ಪ್ರದೇಶದಲ್ಲಿ ಉತ್ತಮ ಅವಕಾಶ.

    ಕನ್ಯಾ: ವ್ಯಾಪಾರ ವ್ಯವಹಾರದಲ್ಲಿ ಬೆಳವಣಿಗೆ, ಆರ್ಥಿಕ ಚೇತರಿಕೆ, ಉದ್ಯೋಗ ಬದಲಾವಣೆಯಿಂದ ಅನುಕೂಲ, ಕುಟುಂಬದವರೊಡನೆ ಮನಸ್ತಾಪ.

    ತುಲಾ: ಆರ್ಥಿಕ ಚೇತರಿಕೆ, ತಂದೆಯಿಂದ ಅನುಕೂಲ, ಸಂಗಾತಿ ನಡವಳಿಕೆಯಿಂದ ಬೇಸರ, ಗೌರವಕ್ಕೆ ಧಕ್ಕೆ.

    ವೃಶ್ಚಿಕ: ಶತ್ರು ದಮನ, ಆರ್ಥಿಕ ನೆರವು, ಸಂಗಾತಿ ಸಹಕಾರ, ಕೆಲಸಗಾರರಿಂದ ಅನುಕೂಲ.

    ಧನಸ್ಸು: ಪ್ರೀತಿ ಪ್ರೇಮದ ಕಡೆ ಒಲವು, ಮಕ್ಕಳಿಂದ ಯೋಗ ಫಲ, ಪಾಲುದಾರಿಕೆಯಲ್ಲಿ ಅನುಕೂಲ, ಉದ್ಯೋಗ ಲಾಭ.

    ಮಕರ: ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ಮಕ್ಕಳ ಜೀವನದಲ್ಲಿ ಬದಲಾವಣೆ, ಪ್ರೀತಿ ಪ್ರೇಮದ ಕಡೆ ಒಲವು, ಉದ್ಯೋಗದಲ್ಲಿ ಅನುಕೂಲ.

    ಕುಂಭ: ತಾಯಿಯಿಂದ ಅನುಕೂಲ, ಭವಿಷ್ಯದ ಯೋಜನೆಯಲ್ಲಿ ಯಶಸ್ಸು, ಮಾತಿನಿಂದ ಸಮಸ್ಯೆ, ಉದ್ಯೋಗ ಬಿಡುವ ಆಲೋಚನೆ.

    ಮೀನ: ಸ್ಥಳ ಬದಲಾವಣೆಯಿಂದ ಅನುಕೂಲ, ಅವಮಾನ ಅಪವಾದ, ಅಧಿಕ ಒತ್ತಡ, ಆರ್ಥಿಕವಾಗಿ ಚೇತರಿಕೆ.

  • ದಿನ ಭವಿಷ್ಯ: 14-10-2025

    ದಿನ ಭವಿಷ್ಯ: 14-10-2025

    ಶ್ರೀ ವಿಶ್ವಾವಸು ನಾಮ ಸಂವತ್ಸರ
    ದಕ್ಷಿಣಾಯನ, ಶರದ್ ಋತು
    ಆಶ್ವಯುಜ ಮಾಸ, ಕೃಷ್ಣ ಪಕ್ಷ
    ವಾರ: ಮಂಗಳವಾರ, ತಿಥಿ: ಅಷ್ಟಮಿ
    ನಕ್ಷತ್ರ: ಪುನರ್ವಸು

    ರಾಹುಕಾಲ: 3.07 ರಿಂದ 4.36
    ಗುಳಿಕಕಾಲ: 12.09 ರಿಂದ 1.38
    ಯಮಗಂಡಕಾಲ: 9.10 ರಿಂದ 10.40

    ಮೇಷ: ಇಷ್ಟ ವಸ್ತುಗಳ ಖರೀದಿ, ಸರ್ಕಾರಿ ಕೆಲಸದವರಿಗೆ ತೊಂದರೆ, ಅನಗತ್ಯ ಹಸ್ತಕ್ಷೇಪ, ದಂಡ ಕಟ್ಟುವಿರಿ.

    ವೃಷಭ: ಆತ್ಮೀಯರಲ್ಲಿ ಪ್ರೀತಿ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ ಆರೋಗ್ಯ ವೃದ್ಧಿ, ಅಪರೂಪದ ವ್ಯಕ್ತಿಯನ್ನ ಭೇಟಿಯಾಗುವಿರಿ.

    ಮಿಥುನ: ಜಾಗ್ರತೆಯಿಂದ ಇರಿ, ಮನಶಾಂತಿ, ಶ್ರಮ ವಿಲ್ಲದೆ ಏನು ನಡೆಯುವುದಿಲ್ಲ.

    ಕಟಕ: ಅನ್ಯಾಯ ವಿರೋಧಿಸುವಿರಿ, ಕಾರ್ಯಕ್ಷೇತ್ರದಲ್ಲಿ ಒತ್ತಡ, ಲ್ಯಾಂಡ್ ಡೆವಲಪರ್‌ಗಳಿಗೆ ನಷ್ಟ.

    ಸಿಂಹ: ವಿವಾದಗಳಿಂದ ದೂರವಿರಿ, ಆರೋಗ್ಯದಲ್ಲಿ ವ್ಯತ್ಯಾಸ, ಪರರ ಧನಪ್ರಾಪ್ತಿ.

    ಕನ್ಯಾ: ಮಕ್ಕಳ ವಿಚಾರದಲ್ಲಿ ಅಧಿಕ ಚಿಂತೆ, ಸೇವಕರಿಂದ ಸಹಾಯ, ಆಡಿದ ಮಾತಿಗೆ ಪಶ್ಚಾತಾಪ.

    ತುಲಾ: ಪ್ರಯಾಣದಿಂದ ತೊಂದರೆ, ಅನಗತ್ಯ ಖರ್ಚು, ಮಾನಸಿಕ ವ್ಯಥೆ, ಬಾಕಿ ಹಣ ಕೈ ಸೇರುವುದು, ಪರಸ್ಥಳವಾಸ.

    ವೃಶ್ಚಿಕ: ಅವಿವಾಹಿತರಿಗೆ ವಿವಾಹ ಯೋಗ, ಸ್ಥಿರಾಸ್ತಿ ಮಾರಾಟ, ಅನಾರೋಗ್ಯ, ಕೈಗೊಂಡ ಕಾರ್ಯಗಳಲ್ಲಿ ಪ್ರಗತಿ.

    ಧನಸ್ಸು: ವಿವಿಧ ಮೂಲಗಳಿಂದ ಹಣ ಬರುವುದು, ಸ್ನೇಹಿತರು ಸಕಾಲದಲ್ಲಿ ನೆರವು ನೀಡುವರು, ಸುಖ ಭೋಜನ.

    ಮಕರ: ಉದ್ಯೋಗ ಅವಕಾಶ, ಪುಣ್ಯಕ್ಷೇತ್ರ ದರ್ಶನ, ಸರಿ ತಪ್ಪುಗಳ ಬಗ್ಗೆ ಯೋಚಿಸಿ ಪ್ರಿಯ ಜನರ ಭೇಟಿ.

    ಕುಂಭ: ಅನಗತ್ಯ ತಿರುಗಾಟ, ವಿಶ್ರಾಂತಿ ಇಲ್ಲದ ಕೆಲಸ, ಗುರುಗಳಿಂದ ಬೋಧನೆ, ಸ್ವಂತ ಪರಿಶ್ರಮದಿಂದ ಯಶಸ್ಸು.

    ಮೀನ: ಆರ್ಥಿಕ ಪರಿಸ್ಥಿತಿ ಚೇತರಿಕೆ, ಮಾತಿನ ಚಕಮುಕಿ, ಸಾಲದಿಂದ ಮುಕ್ತಿ, ಯತ್ನ ಕಾರ್ಯಾನುಕೂಲ.

  • ದಿನ ಭವಿಷ್ಯ: 26-09-2025

    ದಿನ ಭವಿಷ್ಯ: 26-09-2025

    ಶ್ರೀ ವಿಶ್ವಾವಸು ನಾಮ ಸಂವತ್ಸರ,
    ದಕ್ಷಿಣಾಯಣ, ಶರದೃತು,
    ಅಶ್ವಯುಜ ಮಾಸ, ಶುಕ್ಲ ಪಕ್ಷ,
    ಚತುರ್ಥಿ / ಪಂಚಮಿ,
    ಶುಕ್ರವಾರ, ವಿಶಾಖ ನಕ್ಷತ್ರ

    ರಾಹುಕಾಲ: 10:44 ರಿಂದ 12:15
    ಗುಳಿಕಕಾಲ: 07:42 ರಿಂದ 09:13
    ಯಮಗಂಡಕಾಲ: 03:16 ರಿಂದ 04:47

    ಮೇಷ: ವ್ಯಾಪಾರ ವ್ಯವಹಾರದಲ್ಲಿ ಹಿನ್ನಡೆ, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ದೈವ ಕಾರ್ಯಗಳಿಗೆ ಖರ್ಚು, ವಾಹನಗಳಿಗೆ ಖರ್ಚು.

    ವೃಷಭ: ಮಿತ್ರರಿಂದ ಸಹಾಯದ ನಿರೀಕ್ಷೆ, ದೂರ ಪ್ರಯಾಣ, ಆರ್ಥಿಕವಾಗಿ ತಪ್ಪು ನಿರ್ಧಾರ, ಆಕಸ್ಮಿಕ ಲಾಭ, ಉತ್ತಮ ಹೆಸರು, ಆರೋಗ್ಯದಲ್ಲಿ ಏರುಪೇರು.

    ಮಿಥುನ: ಉದ್ಯೋಗದಲ್ಲಿ ಒತ್ತಡ, ಕೋರ್ಟ್ ಕೇಸ್‌ಗಳ ಚಿಂತೆ, ಆರ್ಥಿಕವಾಗಿ ಹಿನ್ನಡೆ, ಗುಪ್ತ ಶತ್ರುಗಳ ಕಾಟ, ಆರೋಗ್ಯದಲ್ಲಿ ವ್ಯತ್ಯಾಸ.

    ಕಟಕ: ಆರ್ಥಿಕವಾಗಿ ಅನುಕೂಲ, ಸಂಗಾತಿಯಿಂದ ಯೋಗ ಫಲಗಳು, ಕುಟುಂಬದಲ್ಲಿ ಕಿರಿಕಿರಿ, ಪಾಲುದಾರಿಕೆಯಲ್ಲಿ ಅನುಕೂಲ.

    ಸಿಂಹ: ಆರ್ಥಿಕವಾಗಿ ಹಿನ್ನಡೆ, ಶತ್ರು ಕಾಟ, ಉದ್ಯೋಗದಲ್ಲಿ ಅನುಕೂಲ, ಕೋರ್ಟ್ ಕೇಸ್‌ಗಳಿಂದ ಅನುಕೂಲ.

    ಕನ್ಯಾ: ಶುಭ ಕಾರ್ಯಗಳಲ್ಲಿ ಜಯ, ಪ್ರೀತಿ ಪ್ರೇಮದಲ್ಲಿ ಯಶಸ್ಸು, ಕೆಲಸ ಕಾರ್ಯಗಳಲ್ಲಿ ಅನುಕೂಲ, ಸ್ನೇಹಿತರಿಂದ ಸಹಕಾರ.

    ತುಲಾ: ಸಾಲ ಭಾದೆ, ಮಾನಸಿಕ ತೊಳಲಾಟ, ಸೋಮಾರಿತನ, ಆರ್ಥಿಕವಾಗಿ ಹಿನ್ನಡೆ.

    ವೃಶ್ಚಿಕ: ಮಕ್ಕಳ ಭವಿಷ್ಯದ ಚಿಂತೆ, ಆರ್ಥಿಕವಾಗಿ ಅನಾನುಕೂಲ, ಕೌಟುಂಬಿಕ ಸಮಸ್ಯೆ, ವ್ಯಾಪಾರ ವ್ಯವಹಾರದಲ್ಲಿ ಅನುಕೂಲ.

    ಧನಸ್ಸು: ಸ್ವಯಂಕೃತ ಅಪರಾಧದಿಂದ ಸಮಸ್ಯೆ, ಸೋಮಾರಿತನ, ನಿದ್ರಾಭಂಗ, ಆರೋಗ್ಯದಲ್ಲಿ ವ್ಯತ್ಯಾಸ.

    ಮಕರ: ವಾಹನಗಳಿಗೆ ಅಧಿಕ ಖರ್ಚು, ಆರ್ಥಿಕವಾಗಿ ಸಂಕಷ್ಟ, ಸಂಗಾತಿಯಿಂದ ಅನುಕೂಲ, ಮಿತ್ರರಿಂದ ಸಹಕಾರ.

    ಕುಂಭ: ಆರ್ಥಿಕವಾಗಿ ತಪ್ಪು ನಿರ್ಧಾರ, ವ್ಯಾಪಾರ ವ್ಯವಹಾರದಲ್ಲಿ ನಷ್ಟ, ಉದ್ಯೋಗದಲ್ಲಿ ಕಿರಿಕಿರಿ, ಕುಟುಂಬದಿಂದ ವಿರೋಧ.

    ಮೀನ: ವ್ಯಾಪಾರ ವ್ಯವಹಾರದಲ್ಲಿ ಲಾಭದ ನಿರೀಕ್ಷೆ, ಮಕ್ಕಳ ಜೀವನದಲ್ಲಿ ಬದಲಾವಣೆ, ಸೋಮಾರಿತನ ಮತ್ತು ಆಲಸ್ಯ, ಯೋಗ ಫಲಗಳು ಮತ್ತು ಅದೃಷ್ಟ.

  • ದಿನ ಭವಿಷ್ಯ: 15-09-2025

    ದಿನ ಭವಿಷ್ಯ: 15-09-2025

    ಶ್ರೀ ವಿಶ್ವ ವಸು ನಾಮ ಸಂವತ್ಸರ
    ದಕ್ಷಿಣಾಯನ, ವರ್ಷ ಋತು
    ಭಾದ್ರಪದ ಮಾಸ, ಕೃಷ್ಣ ಪಕ್ಷ
    ವಾರ: ಸೋಮವಾರ, ತಿಥಿ: ನವಮಿ
    ನಕ್ಷತ್ರ: ಮೃಗಶಿರ

    ರಾಹುಕಾಲ: 7:43 ರಿಂದ 9:15
    ಗುಳಿಕಕಾಲ: 1:49 ರಿಂದ 3:21
    ಯಮಗಂಡಕಾಲ: 10:46 ರಿಂದ 12:18

    ಮೇಷ: ಉದ್ಯೋಗಸ್ಥ ಮಹಿಳೆಯರಿಗೆ ಬಡ್ತಿ, ಶ್ರಮಕ್ಕೆ ತಕ್ಕ ಫಲ, ಮನಶಾಂತಿ, ಅಧಿಕ ಖರ್ಚ, ವಿವಾಹ ಯೋಗ.

    ವೃಷಭ: ವ್ಯಾಪಾರದಲ್ಲಿ ಲಾಭ, ನಂಬಿಕೆ ದ್ರೋಹ, ಋಣ ಭಾದೆ, ಮನಕ್ಲೇಶ, ಮನೆಯಲ್ಲಿ ಶುಭಕಾರ್ಯ, ಸುಖ ಭೋಜನ.

    ಮಿಥುನ: ಅಭಿವೃದ್ಧಿ ಕುಂಠಿತ, ದುಷ್ಟ ಜನರ ಸಹವಾಸ, ಕುಟುಂಬದಲ್ಲಿ ಪ್ರೀತಿ, ತೀರ್ಥ ಯಾತ್ರಾ ದರ್ಶನ.

    ಕಟಕ: ಅಲ್ಪ ಕಾರ್ಯಸಿದ್ಧಿ, ಅಲಂಕಾರಿಕ ವಸ್ತುಗಳ ಖರೀದಿ, ಶತ್ರು ನಾಶ, ಪರರಿಂದ ತೊಂದರೆ ಎಚ್ಚರವಹಿಸಿ.

    ಸಿಂಹ: ನಿಮ್ಮ ಪ್ರಯತ್ನಗಳಿಗೆ ಉತ್ತಮ ಫಲ, ಆಧ್ಯಾತ್ಮದ ಕಡೆ ಒಲವು, ಸಹೋದ್ಯೋಗಿಗಳ ಬೆಂಬಲ ಸಿಗುತ್ತೆ.

    ಕನ್ಯಾ: ಮಾತಿನ ಮೇಲೆ ನಿಗವಹಿಸಿ, ಪುಣ್ಯಕ್ಷೇತ್ರ ದರ್ಶನ, ಸುಖ ಭೋಜನ, ಕೃಷಿಯಲ್ಲಿ ಲಾಭ, ಶುಭಕಾರ್ಯಗಳಲ್ಲಿ ಭಾಗಿ.

    ತುಲಾ: ವಾಹನದಿಂದ ತೊಂದರೆ, ಶರೀರದಲ್ಲಿ ಉಷ್ಣಾಂಶ ಹೆಚ್ಚುವುದು, ಸಾಲ ಮಾಡುವಿರಿ, ಪರಸ್ಥಳವಾಸ.

    ವೃಶ್ಚಿಕ: ವಿರೋಧಿಗಳಿಂದ ಕುತಂತ್ರ, ಹಿರಿಯರ ಸಲಹೆ, ಕೆಲಸದಲ್ಲಿ ಒತ್ತಡ, ಸ್ತ್ರೀಯರ ಆರೋಗ್ಯದಲ್ಲಿ ಏರುಪೇರು.

    ಧನಸ್ಸು: ಕುಟುಂಬದಲ್ಲಿ ನೆಮ್ಮದಿ, ಅನಿರೀಕ್ಷಿತ ಧನ ಲಾಭ, ಸ್ಥಳ ಬದಲಾವಣೆ, ಉತ್ತಮ ಬುದ್ಧಿಶಕ್ತಿ, ಸುಖ ಭೋಜನ.

    ಮಕರ: ಗೆಳೆಯರೊಂದಿಗೆ ಕಲಹ, ಮನಸ್ಸಿಗೆ ನಾನಾ ರೀತಿಯ ಚಿಂತೆ, ದ್ರವ್ಯ ನಷ್ಟ, ದಾಂಪತ್ಯದಲ್ಲಿ ಪ್ರೀತಿ.

    ಕುಂಭ: ಕೈ ಹಾಕಿದ ಕೆಲಸಗಳಲ್ಲಿ ಜಯ, ಪ್ರವಾಸದ ಸಾಧ್ಯತೆ, ಯಾರನ್ನು ಹೆಚ್ಚಾಗಿ ನಂಬಬೇಡಿ.

    ಮೀನ: ಮನಸ್ಸಿನ ಮೇಲೆ ದುಷ್ಟ ಪರಿಣಾಮ, ದಂಡ ಕಟ್ಟುವಿರಿ, ಧನನಷ್ಟ, ಸಲ್ಲದ ಅಪವಾದ ನಿಂದನೆ, ಸಾಲ ಭಾದೆ.

  • ದಿನ ಭವಿಷ್ಯ: 21-08-2025

    ದಿನ ಭವಿಷ್ಯ: 21-08-2025

    ಶ್ರೀ ವಿಶ್ವಾವಸುನಾಮ ಸಂವತ್ಸರ,
    ದಕ್ಷಿಣಾಯಣ, ವರ್ಷ ಋತು,
    ಶ್ರಾವಣ ಮಾಸ, ಕೃಷ್ಣ ಪಕ್ಷ,
    ತ್ರಯೋದಶಿ / ಚತುರ್ದಶಿ,
    ಗುರುವಾರ, ಪುಷ್ಯ ನಕ್ಷತ್ರ

    ರಾಹುಕಾಲ: 01:59 ರಿಂದ 03:33
    ಗುಳಿಕಕಾಲ: 09:19 ರಿಂದ 10:52
    ಯಮಗಂಡಕಾಲ: 06:12 ರಿಂದ 07:45

    ಮೇಷ: ಮಾನಸಿಕ ಆಲಸ್ಯ ಸೋಮಾರಿತನ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಸ್ಥಿರಾಸ್ತಿ ಆಲೋಚನೆ, ದೈವ ಚಿಂತನೆಗಳು.

    ವೃಷಭ: ಮಾಟ ಮಂತ್ರ ತಂತ್ರ ಭೀತಿ, ಪಿತ್ರಾರ್ಜಿತ ಆಸ್ತಿಯಲ್ಲಿ ತೊಂದರೆ, ಸಂಗಾತಿಯಿಂದ ಸಮಸ್ಯೆ, ಉದ್ಯೋಗದಲ್ಲಿ ಬದಲಾವಣೆ.

    ಮಿಥುನ: ಕೋರ್ಟ್ ಕೇಸ್‌ಗಳ ಚಿಂತೆ, ಶತ್ರುಗಳ ಕಾಟ ಸಾಲದ ಭಾದೆಗಳು, ಬಂಧುಗಳಿಂದ ತೊಂದರೆ, ಆರೋಗ್ಯದಲ್ಲಿ ಸಮಸ್ಯೆ.

    ಕಟಕ: ಪ್ರೀತಿ ಪ್ರೇಮದಲ್ಲಿ ಅನುಕೂಲ, ಸ್ಥಿರಾಸ್ತಿಯಿಂದ ಅನುಕೂಲ, ಬಂಧು ಬಾಂಧವರಿಂದ ಅನುಕೂಲ, ಉದ್ಯೋಗದಲ್ಲಿ ತೊಂದರೆ.

    ಸಿಂಹ: ಆರೋಗ್ಯದಲ್ಲಿ ಸಮಸ್ಯೆ, ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ತಂದೆಯಿಂದ ಅನುಕೂಲ, ಸ್ಥಿರಾಸ್ತಿಯಿಂದ ಅನುಕೂಲ.

    ಕನ್ಯಾ: ಮಕ್ಕಳಿಂದ ತೊಂದರೆ, ಪ್ರೀತಿ ಪ್ರೇಮದಲ್ಲಿ ಸಮಸ್ಯೆ, ಜೂಜು ರೇಸ್ ಲಾಟರಿಗಳಿಂದ ಸಮಸ್ಯೆ, ಷೇರು ಮಾರುಕಟ್ಟೆಗಳಲ್ಲಿ ನಷ್ಟ.

    ತುಲಾ: ವಾಹನಗಳಿಂದ ತೊಂದರೆ, ರಕ್ತದ ಒತ್ತಡ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ದಾಂಪತ್ಯದಲ್ಲಿ ಕಲಹ.

    ವೃಶ್ಚಿಕ: ಆರೋಗ್ಯ ಸಮಸ್ಯೆ, ದೂರ ಪ್ರಯಾಣದಲ್ಲಿ ಅನುಕೂಲ, ಆರ್ಥಿಕ ಅಭಿವೃದ್ಧಿ, ರಾಜಕಾರಣಿಗಳಿಂದ ಅನುಕೂಲ.

    ಧನಸ್ಸು: ಆರ್ಥಿಕ ಸಮಸ್ಯೆ, ತಂದೆಯಿಂದ ಸಹಕಾರ, ಪ್ರಯಾಣದಲ್ಲಿ ಅನುಕೂಲ, ಮಕ್ಕಳಿಂದ ಅನುಕೂಲ.

    ಮಕರ: ವ್ಯಾಪಾರ ವ್ಯವಹಾರದಲ್ಲಿ ಅನಾನುಕೂಲ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಸ್ಥಿರಾಸ್ತಿ ಮತ್ತು ವಾಹನದಿಂದ ಅನುಕೂಲ.

    ಕುಂಭ: ಉದ್ಯೋಗದಲ್ಲಿ ಅನುಕೂಲ, ದಾಯಾದಿಗಳಿಂದ ಸಮಸ್ಯೆ, ಒತ್ತಡ ಕಿರಿಕಿರಿಗಳು ದುಃಸ್ವಪ್ನಗಳು, ಸಂಗಾತಿ ನಡುವಳಿಕೆಯಲ್ಲಿ ಬದಲಾವಣೆ.

    ಮೀನ: ಆರ್ಥಿಕ ಬೆಳವಣಿಗೆ, ಪ್ರಯಾಣದಲ್ಲಿ ಅನುಕೂಲ, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಜಯ, ರಾಜಕೀಯ ವ್ಯಕ್ತಿಗಳಿಂದ ಅನುಕೂಲ.

  • ದಿನ ಭವಿಷ್ಯ: 04-08-2025

    ದಿನ ಭವಿಷ್ಯ: 04-08-2025

    ಶ್ರೀ ವಿಶ್ವಾವಸು ನಾಮ ಸಂವತ್ಸರ
    ದಕ್ಷಿಣಾಯನ, ವರ್ಷ ಋತು
    ಶ್ರಾವಣ ಮಾಸ, ಶುಕ್ಲ ಪಕ್ಷ
    ವಾರ: ಸೋಮವಾರ, ತಿಥಿ: ದಶಮಿ
    ನಕ್ಷತ್ರ: ಅನುರಾಧ

    ರಾಹುಕಾಲ: 7.44 ರಿಂದ 9.19
    ಗುಳಿಕಕಾಲ: 2.04 ರಿಂದ 3.39
    ಯಮಗಂಡಕಾಲ: 10.54 ರಿಂದ 12.29

    ಮೇಷ: ಈ ದಿನ ವಿದೇಶ ಪ್ರಯಾಣ, ತಾಯಿಯಿಂದ ಬುದ್ಧಿ ಬೋಧನೆ, ಮನಶಾಂತಿ, ಕೃಷಿಯಲ್ಲಿ ಲಾಭ, ಶತ್ರು ಧ್ವಂಸ, ಅಲಂಕಾರಿಕ ವಸ್ತುಗಳಿಗಾಗಿ ಖರ್ಚು.

    ವೃಷಭ: ವ್ಯಾಪಾರ ವ್ಯವಹಾರಗಳಿಂದ ಲಾಭ, ಸ್ಥಿರಾಸ್ತಿ ಕೊಳ್ಳುವಿಕೆ, ವಿವಾಹಕ್ಕೆ ಅಡಚಣೆ, ಆದಾಯಕ್ಕಿಂತ ಖರ್ಚು ಜಾಸ್ತಿ.

    ಮಿಥುನ: ಈ ದಿನ ಬಾಕಿ ವಸೂಲಿ, ಚಂಚಲ ಮನಸ್ಸು, ಕೆಲಸ ಕಾರ್ಯಗಳಲ್ಲಿ ಜಯ, ಸಮಾಜದಲ್ಲಿ ಉತ್ತಮ ಹೆಸರು.

    ಕಟಕ: ಈ ದಿನ ಹಳೆಯ ಗೆಳೆಯರ ಭೇಟಿ, ಮನೆಯಲ್ಲಿ ಶುಭ ಕಾರ್ಯ, ಮನ ಶಾಂತಿ, ಪ್ರತಿಷ್ಠಿತ ಜನರ ಪರಿಚಯ.

    ಸಿಂಹ: ಈ ದಿನ ಮಾತಿನ ಚಕಮಕಿ, ತಾಳ್ಮೆಯಿಂದ ಇರಿ, ಮಕ್ಕಳಿಂದ ದುಃಖ, ಅತಿಯಾದ ನಿದ್ರೆ, ಸ್ಥಳ ಬದಲಾವಣೆ.

    ಕನ್ಯಾ: ಮಾತಿಗೆ ಮರುಳಾಗದಿರಿ, ಪುಣ್ಯಕ್ಷೇತ್ರ ದರ್ಶನ, ದಾಂಪತ್ಯದಲ್ಲಿ ಪ್ರೀತಿ ಸಮಾಗಮ.

    ತುಲಾ: ಈ ದಿನ ಆರೋಗ್ಯದಲ್ಲಿ ವ್ಯತ್ಯಾಸ, ವಿಪರೀತ ವ್ಯಸನ, ಅಕಾಲ ಭೋಜನ, ಕಾರ್ಯಕ್ಷೇತ್ರದಲ್ಲಿ ಪ್ರಗತಿ, ಶತ್ರು ಕಾಟ.

    ವೃಶ್ಚಿಕ: ಕೋರ್ಟ್ ವ್ಯಾಜ್ಯಗಳಿಂದ ತೊಂದರೆ, ವಾಹನ ರಿಪೇರಿ, ಋಣಭಾದೆ, ಕುಟುಂಬದಲ್ಲಿ ಅಹಿತಕರ ವಾತಾವರಣ.

    ಧನಸ್ಸು: ಈ ದಿನ ದೇವತಾ ಕಾರ್ಯ, ಅಧಿಕ ಕೆಲಸದಿಂದ ವಿಶ್ರಾಂತಿ, ಅಧಿಕ ಕೋಪ, ಸಾಧಾರಣ ಫಲ, ಹಿರಿಯರ ಮಾತಿಗೆ ಗೌರವ ಕೊಡಿ.

    ಮಕರ: ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ನಂಬಿಕೆ ದ್ರೋಹ, ಅಶಾಂತಿ, ವ್ಯಾಪಾರದಲ್ಲಿ ಮಂದಗತಿ.

    ಕುಂಭ: ಈ ದಿನ ಆಪ್ತರಿಂದ ಸಹಾಯ, ಸರ್ಕಾರಿ ಕೆಲಸದಲ್ಲಿ ಪ್ರಗತಿ, ಅನಾರೋಗ್ಯ, ಮಕ್ಕಳ ಅಗತ್ಯಕ್ಕೆ ಖರ್ಚು.

    ಮೀನ: ಈ ದಿನ ಉದ್ಯೋಗದಲ್ಲಿ ಕಿರಿಕಿರಿ, ಯಾರನ್ನು ನಂಬಬೇಡಿ, ಭೂ ಲಾಭ, ಸ್ತ್ರೀಯರು ಕುಟುಂಬದ ಕಡೆ ಗಮನ ಕೊಡಿ.

  • ದಿನ ಭವಿಷ್ಯ: 31-07-2025

    ದಿನ ಭವಿಷ್ಯ: 31-07-2025

    ಶ್ರೀ ವಿಶ್ವಾವಸುನಾಮ ಸಂವತ್ಸರ
    ದಕ್ಷಿಣಾಯಣ, ವರ್ಷ ಋತು,
    ಶ್ರಾವಣ ಮಾಸ, ಶುಕ್ಲ ಪಕ್ಷ,
    ಸಪ್ತಮಿ, ಗುರುವಾರ,
    ಚಿತ್ತಾ ನಕ್ಷತ್ರ

    ರಾಹುಕಾಲ: 02:04 ರಿಂದ 03:39
    ಗುಳಿಕಕಾಲ: 09:19 ರಿಂದ 10:54
    ಯಮಗಂಡಕಾಲ: 06:09 ರಿಂದ 07:44

    ಮೇಷ: ವ್ಯಾಪಾರ ವ್ಯವಹಾರ ಕ್ಷೇತ್ರದಲ್ಲಿ ಅನುಕೂಲ, ಅಧಿಕ ಧನ ಸಂಪಾದನೆ, ರಿಯಲ್ ಎಸ್ಟೇಟ್‌ನವರಿಗೆ ಅನುಕೂಲ, ಅತಿಯಾದ ಕೋಪ ಸಂಕಟ.

    ವೃಷಭ: ಧನ ನಷ್ಟ, ಮಾನ ಅಪಮಾನಗಳಿಗೆ ಗುರಿಯಾಗುವಿರಿ, ಸಂಕಷ್ಟ ಮತ್ತು ಸಾಲದ ಸುಳಿಗೆ ಸಿಲುಕುವಿರಿ.

    ಮಿಥುನ: ಸಾಲದ ಚಿಂತೆ, ಸಹೋದ್ಯೋಗಿಗಳಿಂದ ಸಾಲ ಬೇಡುವ ಸನ್ನಿವೇಶ, ಅನಾರೋಗ್ಯ ಸಮಸ್ಯೆ ಹೆಚ್ಚು ಬಾಧಿಸುವುದು.

    ಕಟಕ: ಮಕ್ಕಳಿಂದ ನಷ್ಟ, ನೆರೆಹೊರೆಯವರಿಂದ ಕಿರಿಕಿರಿ, ನಿದ್ರಾಭಂಗ, ಉದ್ಯೋಗನಿಮಿತ್ತ ದೂರ ಪ್ರಯಾಣ.

    ಸಿಂಹ: ಧನಾಗಮನ ಮತ್ತು ಲಾಭ, ಕೆಲಸ ಕಾರ್ಯಗಳಲ್ಲಿ ಜಯ, ಆರ್ಥಿಕ ನಷ್ಟ ಮತ್ತು ಮೋಸ.

    ಕನ್ಯಾ: ಆಕಸ್ಮಿಕ ಅವಘಡಗಳು, ಆರೋಗ್ಯ ಸಮಸ್ಯೆ, ಉದ್ಯೋಗ ಒತ್ತಡ, ದಾಂಪತ್ಯದಲ್ಲಿ ಸಂತಸ.

    ತುಲಾ: ಸಂಗಾತಿಯಿಂದ ಧನಾಗಮನ, ತಂದೆಯೊಡನೆ ಕಿರಿಕಿರಿ, ಅನಿರೀಕ್ಷಿತ ಘಟನೆಯಿಂದ ನಷ್ಟ.

    ವೃಶ್ಚಿಕ: ಪ್ರಯಾಣದಿಂದ ಅನುಕೂಲ, ಆಕಸ್ಮಿಕ ಅಧಿಕ ಧನಾಗಮನ, ಆರೋಗ್ಯದಲ್ಲಿ ವ್ಯತ್ಯಾಸ.

    ಧನಸ್ಸು: ಬಡ್ಡಿ ವ್ಯವಹಾರಸ್ಥರಿಗೆ ಅನುಕೂಲ, ಉದ್ಯೋಗ ಸ್ಥಳದಲ್ಲಿ ಅಧಿಕ ಒತ್ತಡ, ಸಂಶಯ, ಅನಿರೀಕ್ಷಿತ ತಪ್ಪು.

    ಮಕರ: ಪಿತ್ರಾರ್ಜಿತ ಆಸ್ತಿ ಮೇಲೆ ಸಾಲ, ಮಿತ್ರರಿಂದ ಆರ್ಥಿಕ ಸಹಾಯ, ಆರೋಗ್ಯದಲ್ಲಿ ವ್ಯತ್ಯಾಸ, ದಾಂಪತ್ಯದಲ್ಲಿ ಕಲಹ.

    ಕುಂಭ: ಆರೋಗ್ಯದಲ್ಲಿ ಏರುಪೇರು, ಗಂಡು ಮಕ್ಕಳಿಂದ ಆಕಸ್ಮಿಕ ಧನಾಗಮನ, ಸಾಲಗಾರರಿಂದ ಶತ್ರುಗಳಿಂದ ತೊಂದರೆ, ಆಯುಷ್ಯಕ್ಕೆ ಕುತ್ತು.

    ಮೀನ: ಸ್ಥಿರಾಸ್ಥಿಯಿಂದ ಧನಾಗಮನ, ಆರ್ಥಿಕ ಸಂಕಷ್ಟಗಳು ಬಗೆಹರಿಯುವುದು, ಸೇವಾವೃತ್ತಿ ಉದ್ಯೋಗಗಳು ದೊರಕುವುದು, ಆರೋಗ್ಯ ಸಮಸ್ಯೆಗಳು ಬಾಧಿಸುವುದು.

  • ದಿನ ಭವಿಷ್ಯ: 30-07-2025

    ದಿನ ಭವಿಷ್ಯ: 30-07-2025

    ಶ್ರೀ ವಿಶ್ವಾವಸು ನಾಮ ಸಂವತ್ಸರ
    ದಕ್ಷಿಣಾಯನ, ವರ್ಷ ಋತು
    ಶ್ರಾವಣ ಮಾಸ, ಶುಕ್ಲ ಪಕ್ಷ
    ವಾರ: ಬುಧವಾರ, ತಿಥಿ: ಷಷ್ಠಿ
    ನಕ್ಷತ್ರ: ಹಸ್ತ

    ರಾಹುಕಾಲ: 12.30 ರಿಂದ 2.05
    ಗುಳಿಕಕಾಲ: 10.55 ರಿಂದ 12.30
    ಯಮಗಂಡಕಾಲ: 7.45 ರಿಂದ 9.20

    ಮೇಷ: ದೃಷ್ಟಿ ದೋಷದಿಂದ ಸಮಸ್ಯೆ, ಇಷ್ಟ ವಸ್ತುಗಳ ಖರೀದಿ, ಮನಕ್ಲೇಶ, ಆರ್ಥಿಕ ಸಂಕಷ್ಟ, ರೋಗಭಾದೆ.

    ವೃಷಭ: ಪರರ ತಪ್ಪಿನಿಂದ ಗೌರವಕ್ಕೆ ಧಕ್ಕೆ, ಕೆಲಸ ಕಾರ್ಯಗಳಲ್ಲಿ ತೊಂದರೆ, ಆರೋಗ್ಯದ ಸಮಸ್ಯೆ, ಮಿತ್ರ ದ್ರೋಹ ವಂಚನೆ.

    ಮಿಥುನ: ಚೋರ ಭಯ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಶತ್ರು ಭಾದೆ, ಅನಾವಶ್ಯಕ ಖರ್ಚು, ತಾಳ್ಮೆಯಿಂದ ವರ್ತಿಸಿ.

    ಕಟಕ: ಹಣಕಾಸಿನ ವಿಷಯದಲ್ಲಿ ಕಲಹ, ಪತಿ ಪತ್ನಿಯರಲ್ಲಿ ಕಲಹ, ಋಣ ಭಾದೆಯಿಂದ ಮುಕ್ತಿ.

    ಸಿಂಹ: ಅತಿಯಾದ ನೋವು, ಎಲ್ಲಿ ಹೋದರು ಅಶಾಂತಿ, ಕೆಲಸದಲ್ಲಿ ಜವಾಬ್ದಾರಿ, ಸಣ್ಣ ವಿಷಯಕ್ಕೆ ಭಿನ್ನಾಭಿಪ್ರಾಯ.

    ಕನ್ಯಾ: ಮಾತೃವಿನ ಶುಭ ಹಾರೈಕೆ, ಆರೋಗ್ಯದಲ್ಲಿ ಏರುಪೇರು, ಸಕಾಲಕ್ಕೆ ಭೋಜನ ಇಲ್ಲದಿರುವಿಕೆ, ಇಷ್ಟಾರ್ಥ ಸಿದ್ದಿ.

    ತುಲಾ: ವಾಣಿಜ್ಯ ರಂಗದವರಿಗೆ ಲಾಭ, ಕುಟುಂಬ ಸೌಖ್ಯ, ಉತ್ತಮ ಪ್ರಗತಿ, ವಿಪರೀತ ಖರ್ಚು ವೆಚ್ಚಗಳು.

    ವೃಶ್ಚಿಕ: ಆಲಸ್ಯ ಮನೋಭಾವ, ನಿಮ್ಮ ಒಳ್ಳೆಯತನ ದುರುಪಯೋಗವಾಗಬಾರದು, ಸ್ತ್ರೀಯರಿಗೆ ಶುಭ.

    ಧನಸ್ಸು: ಯತ್ನ ಕಾರ್ಯಾನುಕೂಲ, ಮಿತ್ರರೊಡನೆ ಕಲಹ, ಅಧಿಕ ತಿರುಗಾಟ, ಷೇರು ವ್ಯವಹಾರಗಳಲ್ಲಿ ನಷ್ಟ.

    ಮಕರ: ಪ್ರಯತ್ನ ಪಟ್ಟರೆ ಉತ್ತಮ ಫಲ, ವಕೀಲರಿಗೆ ಕಾರ್ಯಸಿದ್ಧಿ, ಆರೋಗ್ಯದಲ್ಲಿ ವೃದ್ಧಿ.

    ಕುಂಭ: ಹಣಕಾಸಿನ ವಿಷಯದಲ್ಲಿ ಕಲಹ, ಮಾತಾ ಪಿತ್ರರಲ್ಲಿ ವಾತ್ಸಲ್ಯ, ಸ್ತ್ರೀ ಲಾಭ, ಸಲ್ಲದ ಅಪವಾದ, ಹಿರಿಯರ ಸಲಹೆ.

    ಮೀನ: ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ತಾಳ್ಮೆ ಅಗತ್ಯ, ಕೆಲಸಗಳಲ್ಲಿ ಜಯ, ನ್ಯಾಯಾಲಯದ ಕೆಲಸಗಳಲ್ಲಿ ವಿಳಂಬ.

  • ದಿನ ಭವಿಷ್ಯ: 29-07-2025

    ದಿನ ಭವಿಷ್ಯ: 29-07-2025

    ಶ್ರೀ ವಿಶ್ವಾವಸು ನಾಮ ಸಂವತ್ಸರ
    ದಕ್ಷಿಣಾಯನ, ವರ್ಷ ಋತು
    ಶ್ರಾವಣ ಮಾಸ, ಶುಕ್ಲ ಪಕ್ಷ
    ವಾರ: ಮಂಗಳವಾರ, ತಿಥಿ: ಪಂಚಮಿ
    ನಕ್ಷತ್ರ: ಉತ್ತರ

    ರಾಹುಕಾಲ: 3.40 ರಿಂದ 5.15
    ಗುಳಿಕಕಾಲ: 12.30 ರಿಂದ 2.05
    ಯಮಗಂಡಕಾಲ: 9.20 ರಿಂದ 10.55

    ಮೇಷ: ಸಮಾಜದಲ್ಲಿ ಗೌರವ, ಉತ್ತಮ ಬುದ್ಧಿಶಕ್ತಿ, ಮನಶಾಂತಿ, ಆರೋಗ್ಯದಲ್ಲಿ ಏರುಪೇರು, ವ್ಯಾಪಾರದಲ್ಲಿ ಮಂದಗತಿ.

    ವೃಷಭ: ಮಹಿಳೆಯರಿಗೆ ವಸ್ತಾçಭರಣ ಪ್ರಾಪ್ತಿ, ದುಷ್ಟ ಜನರಿಂದ ದೂರವಿರಿ, ವಿಧೇಯತೆ ಯಶಸ್ಸಿನ ಮೆಟ್ಟಿಲು ಮರೆಯದಿರಿ.

    ಮಿಥುನ: ಯತ್ನ ಕಾರ್ಯಗಳಲ್ಲಿ ವಿಳಂಬ, ಪರರಿಗೆ ಉಪಕಾರ ಮಾಡುವಿರಿ, ಮನಸ್ಸಿಗೆ ನೆಮ್ಮದಿ, ಶತ್ರಭಾದೆ.

    ಕಟಕ: ಅಧಿಕಾರಿಗಳಿಂದ ಪ್ರಶಂಸೆ, ಸ್ಥಿರಾಸ್ತಿ ಮಾರಾಟ, ವೈವಾಹಿಕ ಜೀವನದಲ್ಲಿ ತೊಂದರೆ, ಹಣಕಾಸಿನ ವಿಚಾರದಲ್ಲಿ ಎಚ್ಚರ.

    ಸಿಂಹ: ಅನಾವಶ್ಯಕ ವಿಷಯಗಳ ಚರ್ಚೆ ಬೇಡ, ಶತ್ರುಗಳ ಜಾಲದಲ್ಲಿ ಸಿಲುಕುವಿರಿ ಎಚ್ಚರ, ಆರೋಗ್ಯದ ಬಗ್ಗೆ ಗಮನವಿರಲಿ.

    ಕನ್ಯಾ: ಮನೆಗೆ ಹಿರಿಯರ ಆಗಮನ, ಸರಾಗವಾಗಿ ಯಶಸ್ಸನ್ನ ಕಾಣುವಿರಿ, ಕೃಷಿಯಲ್ಲಿ ಅಧಿಕ ಲಾಭ.

    ತುಲಾ: ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಉದ್ಯೋಗದಲ್ಲಿ ಬಡ್ತಿ, ಅನಾವಶ್ಯಕ ದುಂದು ವೆಚ್ಚ ಮಾಡಬೇಡಿ.

    ವೃಶ್ಚಿಕ: ಸಾಮಾನ್ಯ ಸೌಖ್ಯಕ್ಕೆ ದಕ್ಕೆ, ವಾಹನ ಯೋಗ, ಪ್ರೀತಿ ಪಾತ್ರರ ಆಗಮನ, ಕೋಪ ಜಾಸ್ತಿ.

    ಧನಸ್ಸು: ಈ ದಿನ ನಿರೀಕ್ಷಿತ ಆದಾಯ, ಮಾನಸಿಕ ಒತ್ತಡ, ಸರ್ಕಾರಿ ಕಾರ್ಯಗಳಲ್ಲಿ ಪ್ರಗತಿ, ಅಕಾಲ ಭೋಜನ, ಮಾತಿನ ಚಕಮಕಿ.

    ಮಕರ: ಇತರರ ಕಷ್ಟಗಳಿಗೆ ಸ್ಪಂದಿಸುವಿರಿ, ಅನ್ಯಾಯ ದಬ್ಬಾಳಿಕೆಗಳನ್ನು ವಿರೋಧಿಸುವಿರಿ, ಮಾನಸಿಕ ಒತ್ತಡ.

    ಕುಂಭ: ವಿದ್ಯಾರ್ಥಿಗಳಿಗೆ ಉತ್ತಮ ಪ್ರಗತಿ, ಕೋಪ ಜಾಸ್ತಿ, ದ್ರವ್ಯ ನಾಶ, ಕಾರ್ಯ ವಿಕಲ್ಪ

    ಮೀನ: ಶ್ರಮವಿಲ್ಲದೆ ಏನು ನಡೆಯುವುದಿಲ್ಲ, ತಾಳ್ಮೆಯಿಂದ ಇರಿ, ಅವಾಚ್ಯ ಶಬ್ದಗಳಿಂದ ನಿಂದನೆ.