Tag: Mysuru ambulance

  • ರಾಜ್ಯದ ಹವಾಮಾನ ವರದಿ: 10-05-2023

    ರಾಜ್ಯದ ಹವಾಮಾನ ವರದಿ: 10-05-2023

    ಕಳೆದ ಕೆಲವು ದಿನಗಳಿಂದ ರಾಜ್ಯದ ಹಲವೆಡೆ ವರುಣನ ಆಗಮನವಾಗಿದೆ. ಇದರಿಂದ ಭೂಮಿ ತಂಪೇರಿದೆ. ಇಂದು ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇನ್ನೂ ಅನೇಕ ಜಿಲ್ಲೆಗಳಲ್ಲಿ ದಿನವಿಡೀ ಮೋಡ ಕವಿದ ವಾತಾವರಣವಿರಲಿದೆ.

    ಮಡಿಕೇರಿ, ಉಡುಪಿ, ಹುಬ್ಬಳ್ಳಿ, ಹಾವೇರಿ ಹಾಗೂ ಗದಗ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಕಲಬುರಗಿ ಗರಿಷ್ಠ ತಾಪಮಾನ 39 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 32-22
    ಮಂಗಳೂರು: 34-27
    ಶಿವಮೊಗ್ಗ: 36-23
    ಬೆಳಗಾವಿ: 33-23
    ಮೈಸೂರು: 34-23

    ಮಂಡ್ಯ: 34-23
    ಮಡಿಕೇರಿ: 29-19
    ರಾಮನಗರ: 34-23
    ಹಾಸನ: 33-21
    ಚಾಮರಾಜನಗರ: 34-23
    ಚಿಕ್ಕಬಳ್ಳಾಪುರ: 32-21

    ಕೋಲಾರ: 33-22
    ತುಮಕೂರು: 33-22
    ಉಡುಪಿ: 34-28
    ಕಾರವಾರ: 34-28
    ಚಿಕ್ಕಮಗಳೂರು: 32-21
    ದಾವಣಗೆರೆ: 36-24

    weather

    ಹುಬ್ಬಳ್ಳಿ: 36-24
    ಚಿತ್ರದುರ್ಗ: 35-23
    ಹಾವೇರಿ: 36-24
    ಬಳ್ಳಾರಿ: 37-27
    ಗದಗ: 36-24
    ಕೊಪ್ಪಳ: 36-26

    weather

    ರಾಯಚೂರು: 37-27
    ಯಾದಗಿರಿ: 37-26
    ವಿಜಯಪುರ: 37-26
    ಬೀದರ್: 37-25
    ಕಲಬುರಗಿ: 39-27
    ಬಾಗಲಕೋಟೆ: 37-26

  • ಅಂಬುಲೆನ್ಸ್‌ನಲ್ಲೇ  ಮಗುವಿಗೆ ಜನ್ಮ ನೀಡಿದ ಸೋಂಕಿತೆ

    ಅಂಬುಲೆನ್ಸ್‌ನಲ್ಲೇ ಮಗುವಿಗೆ ಜನ್ಮ ನೀಡಿದ ಸೋಂಕಿತೆ

    ಮೈಸೂರು: ಕೊರೊನಾ ಸೋಂಕಿತೆಯೋರ್ವರು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯದಲ್ಲೇ  ಅಂಬುಲೆನ್ಸ್‌ನಲ್ಲೇ  ಮಗುವಿಗೆ ಜನ್ಮ ನೀಡಿದ್ದಾರೆ.

    ಸವಿತಾ (26) ಅಂಬುಲೆನ್ಸ್‌ನಲ್ಲೇ  ಮಗುವಿಗೆ ಜನ್ಮ ನೀಡಿದ್ದಾರೆ. ಇವರು ಟಿ.ನರಸೀಪುರ ತಾಲ್ಲೂಕಿನ ತಲಕಾಡು ಗ್ರಾಮದ ನಿವಾಸಿಯಾಗಿದ್ದಾರೆ. ತಾಯಿ, ಮಗು ಆರೋಗ್ಯವಾಗಿದ್ದಾರೆ. ವಿವಿ ಪುರಂ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಕೊರೊನಾ ಪಾಸಿಟಿವ್ ಹಿನ್ನೆಲೆಯಲ್ಲಿ ಗರ್ಭಿಣಿಯನ್ನು ಅಂಬುಲೆನ್ಸ್‌ನಲ್ಲಿ ಕರೆದೊಯ್ಯಲು ಸಿಬ್ಬಂದಿ ಹಿಂದೇಟು ಹಾಕಿದ್ದು, ಬಳಿಕ ಅಧಿರಿಕಾಗಳ ಆದೇಶ ಮೇರೆಗೆ ಆಸ್ಪತ್ರೆಗೆ ಕರೆದುಯ್ಯುತ್ತಿದ್ದರು. ಈ ವೇಳೆ ಅಂಬುಲೆನ್ಸ್‌ನಲ್ಲಿಯೇ ಮಹಿಳೆ ಮಗುವಿಗೆ ಜನ್ಮ ನೀಡಿದ್ದಾರೆ.