Tag: Karnataka Weather

  • ರಾಜ್ಯ ಹವಾಮಾನ ವರದಿ -14-12-2024

    ರಾಜ್ಯ ಹವಾಮಾನ ವರದಿ -14-12-2024

    ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ರಾಜ್ಯದ ಅಲ್ಲಲ್ಲಿ ಮಳೆಯಾಗುತ್ತಿದೆ. ಇಂದು ಮಳೆಯ ಪ್ರಮಾಣ ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಮುಂಜಾನೆ ಹಾಗೂ ಸಂಜೆಯ ವೇಳೆಗೆ ಇಬ್ಬನಿ ಹಾಗೂ ಚಳಿ ಇರಲಿದ್ದು, ದಕ್ಷಿಣ ಒಳನಾಡಿನ ಜಿಲ್ಲೆಗಳ ಅನೇಕ ಕಡೆ ಸಾಧಾರಣ ಮಳೆಯಾಗುವ ಸಾಧೆತೆಯಿದ್ದು, ಉತ್ತರ ಒಳನಾಡಿನಲ್ಲಿ ಒಣಹವೆ ಮುಂದುವರಿಯಲಿದೆ ಎಂದು ವರದಿ ಮಾಡಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 26-16
    ಮಂಗಳೂರು: 31-23
    ಶಿವಮೊಗ್ಗ: 28-17
    ಬೆಳಗಾವಿ: 28-17
    ಮೈಸೂರು:28-17

    ಮಂಡ್ಯ: 28-17
    ಮಡಿಕೇರಿ: 27-16
    ರಾಮನಗರ: 28-17
    ಹಾಸನ: 26-16
    ಚಾಮರಾಜನಗರ: 29-17
    ಚಿಕ್ಕಬಳ್ಳಾಪುರ: 25-14

    ಕೋಲಾರ: 25-15
    ತುಮಕೂರು: 26-16
    ಉಡುಪಿ: 33-23
    ಕಾರವಾರ: 33-24
    ಚಿಕ್ಕಮಗಳೂರು: 24-15
    ದಾವಣಗೆರೆ: 29-18

    ಹುಬ್ಬಳ್ಳಿ: 29-17
    ಚಿತ್ರದುರ್ಗ: 27-17
    ಹಾವೇರಿ: 29-17
    ಬಳ್ಳಾರಿ: 29-18
    ಗದಗ: 28-17
    ಕೊಪ್ಪಳ: 29-17

    weatherರಾಯಚೂರು: 29-17
    ಯಾದಗಿರಿ: 29-16
    ವಿಜಯಪುರ: 29-16
    ಬೀದರ್: 27-14
    ಕಲಬುರಗಿ: 28-14
    ಬಾಗಲಕೋಟೆ: 29-17

  • ರಾಜ್ಯ ಹವಾಮಾನ ವರದಿ 13-12-2024

    ರಾಜ್ಯ ಹವಾಮಾನ ವರದಿ 13-12-2024

    ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ರಾಜ್ಯದ ಅಲ್ಲಲ್ಲಿ ಮಳೆಯಾಗುತ್ತಿದ್ದು, ಇನ್ನೂ ಮೂರು ದಿನಗಳ ಕಾಲ ತುಂತುರು ಮಳೆಯಾಗಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಮುಂಜಾನೆ ಹಾಗೂ ಸಂಜೆಯ ವೇಳೆಗೆ ಇಬ್ಬನಿ ಹಾಗೂ ಚಳಿ ಇರಲಿದ್ದು, ಬೆಂಗಳೂರು ನಗರ ಸೇರಿದಂತೆ ಬೆಂಗಳೂರು ಗ್ರಾಮಾಂತರ, ತುಮಕೂರು, ಚಿತ್ರದುರ್ಗ, ರಾಮನಗರ, ಕೊಡಗು, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ.

    ದಕ್ಷಿಣ ಒಳನಾಡಿನ ಜಿಲ್ಲೆಗಳ ಅನೇಕ ಕಡೆ ಸಾಧಾರಣ ಮಳೆಯಾಗುವ ಸಾಧೆತೆಯಿದ್ದು, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಒಂದೆರಡು ಕಡೆ ಮಳೆಯಾಗಲಿದೆ ಮತ್ತು ಉತ್ತರ ಒಳನಾಡಿನಲ್ಲಿ ಒಣಹವೆ ಮುಂದುವರಿಯಲಿದೆ ಎಂದು ವರದಿ ಮಾಡಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 24-19
    ಮಂಗಳೂರು: 31-24
    ಶಿವಮೊಗ್ಗ: 27-19
    ಬೆಳಗಾವಿ: 28-19
    ಮೈಸೂರು:27-21

    ಮಂಡ್ಯ: 27-21
    ಮಡಿಕೇರಿ: 25-19
    ರಾಮನಗರ: 26-20
    ಹಾಸನ: 24-19
    ಚಾಮರಾಜನಗರ: 27-20
    ಚಿಕ್ಕಬಳ್ಳಾಪುರ: 24-18

    ಕೋಲಾರ: 24-18
    ತುಮಕೂರು: 25-18
    ಉಡುಪಿ: 31-24
    ಕಾರವಾರ: 32-24
    ಚಿಕ್ಕಮಗಳೂರು: 22-18
    ದಾವಣಗೆರೆ: 28-20

    weather

    ಹುಬ್ಬಳ್ಳಿ: 28-19
    ಚಿತ್ರದುರ್ಗ: 25-19
    ಹಾವೇರಿ: 28-19
    ಬಳ್ಳಾರಿ: 27-19
    ಗದಗ: 27-19
    ಕೊಪ್ಪಳ: 27-19

    weather
    ರಾಯಚೂರು: 29-20
    ಯಾದಗಿರಿ: 29-18
    ವಿಜಯಪುರ: 29-17
    ಬೀದರ್: 27-13
    ಕಲಬುರಗಿ: 29-16
    ಬಾಗಲಕೋಟೆ: 29-19

  • ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ – ರಾಜ್ಯದ 9 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

    ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ – ರಾಜ್ಯದ 9 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

    ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ (Bay of Bengal) ವಾಯುಭಾರ ಕುಸಿತದ ಪರಿಣಾಮ ಇಂದು (ಡಿ.12) ರಾಜ್ಯದ 9 ಜಿಲ್ಲೆಗಳಿಗೆ ಹವಾಮಾನ ಇಲಾಖೆ (Indian Meteorological Department) ಯಲ್ಲೋ ಅಲರ್ಟ್ ಘೋಷಿಸಿದೆ.ಇದನ್ನೂ ಓದಿ:ಆತ್ಮಾಹುತಿ ಬಾಂಬ್‌ ದಾಳಿ – ತಾಲಿಬಾನ್‌ ಪ್ರಭಾವಿ ಸಚಿವ ಸಾವು

    ಬೆಂಗಳೂರು (Bengaluru) ನಗರ ಸೇರಿದಂತೆ ಬೆಂಗಳೂರು ಗ್ರಾಮಾಂತರ, ತುಮಕೂರು, ಚಿತ್ರದುರ್ಗ, ರಾಮನಗರ, ಕೊಡಗು, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ.

    ದಕ್ಷಿಣ ಒಳನಾಡಿನ ಜಿಲ್ಲೆಗಳ ಅನೇಕ ಕಡೆ ಸಾಧಾರಣ ಮಳೆಯಾಗುವ ಸಾಧೆತೆಯಿದ್ದು, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಒಂದೆರಡು ಕಡೆ ಮಳೆಯಾಗಲಿದೆ ಮತ್ತು ಉತ್ತರ ಒಳನಾಡಿನಲ್ಲಿ ಒಣಹವೆ ಮುಂದುವರಿಯಲಿದೆ.

    ಬೆಂಗಳೂರಲ್ಲಿ ಎಲ್ಲೆಲ್ಲಿ ಮಳೆ?
    ಕೆ ಆರ್ ಸರ್ಕಲ್, ವಿಧಾನಸೌಧ, ಚಾಲುಕ್ಯ ಸರ್ಕಲ್, ಮೆಜೆಸ್ಟಿಕ್, ಕಾರ್ಪೊರೇಷನ್, ಎಂ.ಜಿ ರೋಡ್, ಹಲಸೂರು, ಶೇಷಾದ್ರಿಪುರಂ, ಮಲ್ಲೇಶ್ವರಂ, ರಾಜಾಜಿನಗರ ಸೇರಿದಂತೆ ಹಲವೆಡೆ ತುಂತುರು ಮಳೆಯಾಗುವ ಸಾಧ್ಯತೆಯಿದೆ.ಇದನ್ನೂ ಓದಿ: ಜೈಲಿಂದ ಹೊರಬಂದು ಅತ್ಯಾಚಾರ ಸಂತ್ರಸ್ತೆಯ ಹತ್ಯೆ – ಮೃತದೇಹ ಕತ್ತರಿಸಿ ನದಿಗೆಸೆದ ಹಂತಕ

  • ರಾಜ್ಯದ ಹವಾಮಾನ ವರದಿ 12-12-2024

    ರಾಜ್ಯದ ಹವಾಮಾನ ವರದಿ 12-12-2024

    ರಾಜ್ಯದಲ್ಲಿ ಚಳಿಯ ವಾತಾವರಣ ಮುಂದುವರೆದಿದ್ದು, ಇಂದು ಸಹ ಮುಂಜಾನೆ ಹಾಗೂ ಸಂಜೆಯ ವೇಳೆಗೆ ಇಬ್ಬನಿ ಹಾಗೂ ಚಳಿ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಅಲ್ಲದೇ ಮಧ್ಯಾಹ್ನದ ವೇಳೆಗೆ ಬಿಸಿಲಿನ ವಾತಾವರಣ ಇರಲಿದೆ. ಇನ್ನೂ ಸಂಜೆಯ ವೇಳೆಗೆ ಕೆಲವು ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ವರದಿ ಮಾಡಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 22-20
    ಮಂಗಳೂರು: 31-25
    ಶಿವಮೊಗ್ಗ: 26-20
    ಬೆಳಗಾವಿ: 28-18
    ಮೈಸೂರು:24-21

    ಮಂಡ್ಯ: 24-21
    ಮಡಿಕೇರಿ: 24-19
    ರಾಮನಗರ: 23-21
    ಹಾಸನ: 23-19
    ಚಾಮರಾಜನಗರ: 23-21
    ಚಿಕ್ಕಬಳ್ಳಾಪುರ: 21-19

    ಕೋಲಾರ: 22-20
    ತುಮಕೂರು: 22-19
    ಉಡುಪಿ: 35-25
    ಕಾರವಾರ: 33-24
    ಚಿಕ್ಕಮಗಳೂರು: 22-18
    ದಾವಣಗೆರೆ: 28-21

    ಹುಬ್ಬಳ್ಳಿ: 29-18
    ಚಿತ್ರದುರ್ಗ: 26-20
    ಹಾವೇರಿ: 30-20
    ಬಳ್ಳಾರಿ: 29-21
    ಗದಗ: 28-18
    ಕೊಪ್ಪಳ: 29-19


    ರಾಯಚೂರು: 29-21
    ಯಾದಗಿರಿ: 29-19
    ವಿಜಯಪುರ: 29-18
    ಬೀದರ್: 27-14
    ಕಲಬುರಗಿ: 29-17
    ಬಾಗಲಕೋಟೆ: 30-19

  • ರಾಜ್ಯದ ಹವಾಮಾನ ವರದಿ 05-12-2024

    ರಾಜ್ಯದ ಹವಾಮಾನ ವರದಿ 05-12-2024

    ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಚಳಿಯ ನಡುವೆ ಜಿಟಿಜಿಟಿ ಮಳೆಯಾಗುತ್ತಿದೆ. ಇನ್ನು ಫೆಂಗಲ್ ಚಂಡಮಾರುತದ ಪರಿಣಾಮ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 26-21
    ಮಂಗಳೂರು: 29-24
    ಶಿವಮೊಗ್ಗ: 29-21
    ಬೆಳಗಾವಿ: 29-22
    ಮೈಸೂರು: 29-22

    ಮಂಡ್ಯ: 28-22
    ಮಡಿಕೇರಿ: 28-20
    ರಾಮನಗರ: 28-22
    ಹಾಸನ: 26-19
    ಚಾಮರಾಜನಗರ: 29-21
    ಚಿಕ್ಕಬಳ್ಳಾಪುರ: 26-21

    ಕೋಲಾರ: 27-21
    ತುಮಕೂರು: 27-21
    ಉಡುಪಿ: 29-24
    ಕಾರವಾರ: 31-24
    ಚಿಕ್ಕಮಗಳೂರು: 25-18
    ದಾವಣಗೆರೆ: 29-21

    ಹುಬ್ಬಳ್ಳಿ: 29-20
    ಚಿತ್ರದುರ್ಗ: 27-21
    ಹಾವೇರಿ: 30-21
    ಬಳ್ಳಾರಿ: 29-22
    ಗದಗ: 28-20
    ಕೊಪ್ಪಳ: 29-21

    ರಾಯಚೂರು: 30-23
    ಯಾದಗಿರಿ: 31-23
    ವಿಜಯಪುರ: 31-22
    ಬೀದರ್: 29-21
    ಕಲಬುರಗಿ: 31-22
    ಬಾಗಲಕೋಟೆ: 31-23

  • ಕರುನಾಡಿಗೂ ತಟ್ಟಿದ ಚಂಡಮಾರುತದ ಬಿಸಿ – ಈ ಜಿಲ್ಲೆಗಳಲ್ಲಿಂದು ಶಾಲಾ, ಕಾಲೇಜುಗಳಿಗೆ ರಜೆ

    ಕರುನಾಡಿಗೂ ತಟ್ಟಿದ ಚಂಡಮಾರುತದ ಬಿಸಿ – ಈ ಜಿಲ್ಲೆಗಳಲ್ಲಿಂದು ಶಾಲಾ, ಕಾಲೇಜುಗಳಿಗೆ ರಜೆ

    ಬೆಂಗಳೂರು: ನೆರೆಯ ರಾಜ್ಯಗಳಾದ ತಮಿಳುನಾಡು, ಆಂಧ್ರ ಪ್ರದೇಶದ ಕರಾವಳಿ ಭಾಗದಲ್ಲಿ ಫೆಂಗಲ್ ಚಂಡಮಾರುತ (Cyclone Fengal) ಅಬ್ಬರಿಸಿ ಜನರನ್ನ ಹೈರಾಣಾಗಿಸಿದೆ. ರೈಲು, ವಿಮಾನ ಹಾಗೂ ಬಸ್‌ ಸಂಚಾರದಲ್ಲಿ ಭಾರಿ ವ್ಯತ್ಯಯ ಕಂಡುಬಂದಿದ್ದು, ಜನ ಪರದಾಡುವಂತಾಗಿದೆ. ಇತ್ತ ಕರುನಾಡಿಗೂ ಚಂಡಮಾರುತದ ಎಫೆಕ್ಟ್‌ ತಟ್ಟಿದ್ದು, ಹಲವು ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ (School , College Leave) ರಜೆ ಘೋಷಣೆ ಮಾಡಲಾಗಿದೆ. ಅವುಗಳ ಬಗ್ಗೆ ಮಾಹಿತಿ ಇಲ್ಲಿದೆ…

    ಕೋಲಾರ:
    ಕಳೆದ ಎರಡು ದಿನಗಳಿಂದ ಕೋಲಾರದಲ್ಲಿ ನಿರಂತರವಾಗಿ ಜಿಟಿ ಜಿಟಿ ಮಳೆ ಮತ್ತು ಶೀತಗಾಳಿ ವಾತಾವರಣ ಇದೆ. ಅಲ್ಲದೇ ಹವಾಮಾನ ಇಲಾಖೆ ಮುಂದಿನ ಮೂರು ದಿನ ನಿರಂತರ ಮಳೆ ಇರುವುದಾಗಿ ಹೇಳಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅಕ್ರಂ ಪಾಷ ಅವರು, ಮುನ್ನೆಚ್ಚರಿಕಾ ಕ್ರಮವಾಗಿ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ.

    ಚಾಮರಾಜನಗರ:
    ಭಾನುವಾರ ರಾತ್ರಿಯಿಂದ ನಿರಂತರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಶಾಲಾ, ಕಾಲೇಜುಗಳಿಗೆ ಡಿಸಿ ಶಿಲ್ಪಾನಾಗ್ ರಜೆ ಘೋಷಣೆ ಮಾಡಿದ್ದಾರೆ.

    ಮೈಸೂರು:
    ನಗರ ಹಾಗೂ ಜಿಲ್ಲೆಯಲ್ಲೂ ಜಿಟಿ ಜಿಟಿ ಮಳೆ ಬಿಟ್ಟು ಬಿಡದೇ ಸುರಿಯುತ್ತಿರುವುದರಿಂದ ಜಿಲ್ಲಾದ್ಯಂತ ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಸೂಚನೆ ಮೇರೆಗೆ ಡಿಡಿಪಿಐ ಎಸ್‌.ಟಿ ಜವರೇಗೌಡ ಅವರು ಆದೇಶಿಸಿದ್ದಾರೆ.

    ಚಿಕ್ಕಬಳ್ಳಾಪುರ:
    ಫೆಂಗಲ್ ಸೈಕ್ಲೋನ್‌ ಎಫೆಕ್ಟ್‌ ಕಾರಣ ಜಿಲ್ಲಾದ್ಯಂತ ಜಿಟಿ ಮಳೆ ಹಾಗೂ ವಿಪರೀತ ಚಳಿ ಇರುವ ಹಿನ್ನೆಲೆಯಲ್ಲಿ ಇಂದು (ಡಿ.2) ಚಿಕ್ಕಬಳ್ಳಾಪುರ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ರಜೆ ಘೋಷಣೆ ಮಾಡಿದ್ದಾರೆ. ಕಳೆದ ಒಂದು ವಾರದಿಂದ ಜಿಲ್ಲೆಯಾದ್ಯಾಂತ ಮೋಡ ಕವಿದ ವಾತವರಣವಿತ್ತು. ವಿಪರೀತ ಚಳಿ ಶೀತಗಾಳಿ ಆವರಿಸಿದೆ. ಹಾಗಾಗಿ ರಜೆ ಘೋಷಣೆ ಮಾಡಲಾಗಿದೆ.

    ಮಂಡ್ಯ:
    ಫೆಂಗಲ್ ಚಂಡಮಾರುತದ ಬಿಸಿ ತಟ್ಟಿದ್ದು ಜಿಲ್ಲಾದ್ಯಂತ ನಿರಂತರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಮಂಡ್ಯ ಡಿಸಿ ಡಾ.ಕುಮಾರ್ ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದಾರೆ.

  • ರಾಜ್ಯದ ಹವಾಮಾನ ವರದಿ 30-11-2024

    ರಾಜ್ಯದ ಹವಾಮಾನ ವರದಿ 30-11-2024

    ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಹಿನ್ನೆಲೆ ರಾಜ್ಯದ ರಾಜಧಾನಿ ಬೆಂಗಳೂರು ಸೇರಿದಂತೆ ಹಲವೆಡೆ ಮೋಡ ಕವಿದ ವಾತಾವರಣ ಇದ್ದು, ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ರಾಜ್ಯದಲ್ಲಿ ಮುಂದಿನ 5 ದಿನಗಳ ಕಾಲ ಮಳೆಯಾಗುವ ಸಾಧ್ಯತೆಯಿದ್ದು, ಉತ್ತರ, ದಕ್ಷಿಣ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಇಂದು ಮತ್ತು ನಾಳೆ ದಕ್ಷಿಣ ಒಳನಾಡು ಜಿಲ್ಲೆಗಳ ಹಲವೆಡೆ ಜೋರು ಮಳೆಯಾಗುವ ಸಾಧ್ಯತೆಯಿದ್ದು, ಗುಡುಗು ಮಿಂಚು ಸಹಿತ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 23-22
    ಮಂಗಳೂರು: 31-26
    ಶಿವಮೊಗ್ಗ: 28-21
    ಬೆಳಗಾವಿ: 28-20
    ಮೈಸೂರು: 26-22

    ಮಂಡ್ಯ: 26-22
    ಮಡಿಕೇರಿ: 27-19
    ರಾಮನಗರ: 25-22
    ಹಾಸನ: 24-20
    ಚಾಮರಾಜನಗರ: 26-22
    ಚಿಕ್ಕಬಳ್ಳಾಪುರ: 22-21

    ಕೋಲಾರ: 21-21
    ತುಮಕೂರು: 24-21
    ಉಡುಪಿ: 31-25
    ಕಾರವಾರ: 31-23
    ಚಿಕ್ಕಮಗಳೂರು: 24-18
    ದಾವಣಗೆರೆ: 29-21weather

    ಹುಬ್ಬಳ್ಳಿ: 29-21
    ಚಿತ್ರದುರ್ಗ: 27-21
    ಹಾವೇರಿ: 29-21
    ಬಳ್ಳಾರಿ: 29-22
    ಗದಗ: 28-20
    ಕೊಪ್ಪಳ: 29-21

    ರಾಯಚೂರು: 30-23
    ಯಾದಗಿರಿ: 31-23
    ವಿಜಯಪುರ: 30-21
    ಬೀದರ್: 28-19
    ಕಲಬುರಗಿ: 31-22
    ಬಾಗಲಕೋಟೆ: 30-22

  • ರಾಜ್ಯದ ಹವಾಮಾನ ವರದಿ 29-11-2024

    ರಾಜ್ಯದ ಹವಾಮಾನ ವರದಿ 29-11-2024

    ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಹಿನ್ನೆಲೆ ರಾಜ್ಯದ ರಾಜಧಾನಿ ಬೆಂಗಳೂರು ಸೇರಿದಂತೆ ಹಲವೆಡೆ ಮೋಡ ಕವಿದ ವಾತಾವರಣ ಇದ್ದು, ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಸಂಜೆ ವೇಳೆ ಗಾಳಿ ಗಂಟೆಗೆ 60-70 ಕಿ.ಮೀ . ವೇಗದಲ್ಲಿ ಬೀಸಲಿದೆ. ಇಂದಿನಿಂದ ಡಿ.3 ರವರೆಗೆ ದಕ್ಷಿಣ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ವರದಿ ಮಾಡಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 14 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 24-19
    ಮಂಗಳೂರು: 31-24
    ಶಿವಮೊಗ್ಗ: 29-18
    ಬೆಳಗಾವಿ: 28-17
    ಮೈಸೂರು: 26-20

    ಮಂಡ್ಯ: 27-20
    ಮಡಿಕೇರಿ: 27-14
    ರಾಮನಗರ: 26-20
    ಹಾಸನ: 24-18
    ಚಾಮರಾಜನಗರ: 26-19
    ಚಿಕ್ಕಬಳ್ಳಾಪುರ: 24-18

    ಕೋಲಾರ: 24-18
    ತುಮಕೂರು: 25-18
    ಉಡುಪಿ: 32-24
    ಕಾರವಾರ: 32-23
    ಚಿಕ್ಕಮಗಳೂರು: 24-16
    ದಾವಣಗೆರೆ: 30-18

    ಹುಬ್ಬಳ್ಳಿ: 29-17
    ಚಿತ್ರದುರ್ಗ: 27-18
    ಹಾವೇರಿ: 30-18
    ಬಳ್ಳಾರಿ: 29-18
    ಗದಗ: 28-16
    ಕೊಪ್ಪಳ: 28-17

    ರಾಯಚೂರು: 30-18
    ಯಾದಗಿರಿ: 30-18
    ವಿಜಯಪುರ: 29-16
    ಬೀದರ್: 28-14
    ಕಲಬುರಗಿ: 30-17
    ಬಾಗಲಕೋಟೆ: 29-17

  • ರಾಜ್ಯದ ಹವಾಮಾನ ವರದಿ 28-11-2024

    ರಾಜ್ಯದ ಹವಾಮಾನ ವರದಿ 28-11-2024

    ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಹಿನ್ನೆಲೆ ರಾಜ್ಯದಲ್ಲಿ ಮಳೆಯಾಗುವ ನಿರೀಕ್ಷೆಯಿದ್ದು, ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ರಾಜ್ಯದ ಕೆಲವು ಜಿಲ್ಲೆಗಳಿಗೆ ಮಳೆಯಾಗುವ ಮುನ್ಸೂಚನೆ ನೀಡಿದ್ದು, ನ.29 ರಿಂದ ಡಿ.3 ರವರೆಗೆ ದಕ್ಷಿಣ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಿಗೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಕೋಲಾರ ಜಿಲ್ಲೆಗೆ ಇಂದು ಮತ್ತು ನಾಳೆ ಹಗುರ ಮಳೆಯಾಗುವ ಸಾಧ್ಯತೆಯಿದೆ.

    ಬೆಂಗಳೂರು ಸೇರಿ ಶಿವಮೊಗ್ಗ, ಮಂಡ್ಯ, ಮೈಸೂರು, ಚಿಕ್ಕಬಳ್ಳಾಪುರ, ತುಮಕೂರು ಸೇರಿ ದಕ್ಷಿಣ ಒಳನಾಡಿನ ಜಿಲ್ಲೆಗಳಿಗೆ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಇನ್ನೂ ಸಂಜೆ ವೇಳೆ ಗಾಳಿಯ ವೇಗ ಗಂಟೆಗೆ 60-70 ಕಿ.ಮೀ ಚಲಿಸಲಿದೆ ಎಂದು ಇಲಾಖೆ ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 25 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 25-21
    ಮಂಗಳೂರು: 32-23
    ಶಿವಮೊಗ್ಗ: 28-17
    ಬೆಳಗಾವಿ: 27-16
    ಮೈಸೂರು: 28-19

    ಮಂಡ್ಯ: 27-19
    ಮಡಿಕೇರಿ: 29-17
    ರಾಮನಗರ: 26-21
    ಹಾಸನ: 26-17
    ಚಾಮರಾಜನಗರ: 27-20
    ಚಿಕ್ಕಬಳ್ಳಾಪುರ: 24-19

    ಕೋಲಾರ: 23-19
    ತುಮಕೂರು: 25-19
    ಉಡುಪಿ: 33-23
    ಕಾರವಾರ: 33-21
    ಚಿಕ್ಕಮಗಳೂರು: 25-16
    ದಾವಣಗೆರೆ: 28-18

    weather

    ಹುಬ್ಬಳ್ಳಿ: 28-16
    ಚಿತ್ರದುರ್ಗ: 27-18
    ಹಾವೇರಿ: 29-17
    ಬಳ್ಳಾರಿ: 28-18
    ಗದಗ: 27-16
    ಕೊಪ್ಪಳ: 28-17


    ರಾಯಚೂರು: 29-19
    ಯಾದಗಿರಿ: 29-19
    ವಿಜಯಪುರ: 28-16
    ಬೀದರ್: 27-15
    ಕಲಬುರಗಿ: 29-17
    ಬಾಗಲಕೋಟೆ: 29-17

  • ರಾಜ್ಯದ ಹವಾಮಾನ ವರದಿ 27-11-2024

    ರಾಜ್ಯದ ಹವಾಮಾನ ವರದಿ 27-11-2024

    ರಾಜ್ಯದ ಬಹುತೇಕ ಭಾಗಗಳಲ್ಲಿ ಕಳೆದ ಒಂದು ವಾರದಿಂದ ಚಳಿಯ ವಾತಾವರಣ ಇದೆ. ಇಂದು ಸಹ ಮುಂಜಾನೆ ಹಾಗೂ ಸಂಜೆಯ ವೇಳೆಗೆ ಹೆಚ್ಚಿನ ಚಳಿ ಇರಲಿದ್ದು, ತಾಪಮಾನ ಕಡಿಮೆಯಾಗುವ ಸಾಧ್ಯತೆಯಿದೆ. ಜೊತೆಗೆ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 14 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 24-19
    ಮಂಗಳೂರು: 31-24
    ಶಿವಮೊಗ್ಗ: 29-18
    ಬೆಳಗಾವಿ: 28-17
    ಮೈಸೂರು: 26-20

    ಮಂಡ್ಯ: 27-20
    ಮಡಿಕೇರಿ: 27-14
    ರಾಮನಗರ: 26-20
    ಹಾಸನ: 24-18
    ಚಾಮರಾಜನಗರ: 26-19
    ಚಿಕ್ಕಬಳ್ಳಾಪುರ: 24-18

    ಕೋಲಾರ: 24-18
    ತುಮಕೂರು: 25-18
    ಉಡುಪಿ: 32-24
    ಕಾರವಾರ: 32-23
    ಚಿಕ್ಕಮಗಳೂರು: 24-16
    ದಾವಣಗೆರೆ: 30-18

    ಹುಬ್ಬಳ್ಳಿ: 29-17
    ಚಿತ್ರದುರ್ಗ: 27-18
    ಹಾವೇರಿ: 30-18
    ಬಳ್ಳಾರಿ: 29-18
    ಗದಗ: 28-16
    ಕೊಪ್ಪಳ: 28-17

    ರಾಯಚೂರು: 30-18
    ಯಾದಗಿರಿ: 30-18
    ವಿಜಯಪುರ: 29-16
    ಬೀದರ್: 28-14
    ಕಲಬುರಗಿ: 30-17
    ಬಾಗಲಕೋಟೆ: 29-17